|
|
Line 1: |
Line 1: |
− | {| border=1
| |
− | ||'''Time'''
| |
− | ||'''Narration'''
| |
| | | |
− | |-
| |
− | || 00:01
| |
− | || '''DWSIM'''ನಲ್ಲಿ, '''Plug Flow Reactor (PFR)''' ಅನ್ನು ಸಿಮ್ಯುಲೇಟ್ ಮಾಡುವ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
| |
− |
| |
− | |-
| |
− | | 00:07
| |
− | || ಈ ಟ್ಯುಟೋರಿಯಲ್-ನಲ್ಲಿ ನಾವು : ‘ಕೈನಿಟಿಕ್ ರಿಯಾಕ್ಷನ್’ ಅನ್ನು ವ್ಯಾಖ್ಯಾನ ಮಾಡಲು,
| |
− |
| |
− | |-
| |
− | || 00:13
| |
− | || ‘ಪ್ಲಗ್ ಫ್ಲೋ ರಿಯಾಕ್ಟರ್ (PFR)’ ಅನ್ನು ಸಿಮ್ಯುಲೇಟ್ ಮಾಡಲು,
| |
− |
| |
− | |-
| |
− | || 00:16
| |
− | || '''PFR'''ನಲ್ಲಿ, ಒಂದು ಪ್ರತಿಕ್ರಿಯೆ’ಗೆ ಬೇಕಾದ ‘ಕನ್ವರ್ಷನ್’ ಮತ್ತು ‘ರೆಸಿಡೆನ್ಸ್ ಟೈಮ್’ ಗಳನ್ನು ಲೆಕ್ಕ ಮಾಡಲು ಕಲಿಯಲಿದ್ದೇವೆ.
| |
− |
| |
− | |-
| |
− | || 00:22
| |
− | || ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು '''DWSIM 4.3''' ಮತ್ತು '''Windows 7''' ಇವುಗಳನ್ನು ಬಳಸುತ್ತಿದ್ದೇನೆ.
| |
− |
| |
− | |-
| |
− | || 00:30
| |
− | || ಈ ಟ್ಯುಟೋರಿಯಲ್-ನಲ್ಲಿ ತೋರಿಸಿರುವ ಪ್ರಕ್ರಿಯೆಯು - '''Linux''', '''Mac OS X''' ಅಥವಾ '''ARM''' ನ '''FOSSEE OS''' ಮುಂತಾದ ಇತರ OS ಗಳಲ್ಲಿಯೂ ಒಂದೇರೀತಿಯಾಗಿದೆ.
| |
− |
| |
− | |-
| |
− | ||00:42
| |
− | || ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ನಿಮಗೆ : ಒಂದು ಫ್ಲೋಶೀಟ್-ಗೆ ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು,
| |
− |
| |
− | |-
| |
− | || 00:49
| |
− | || '''thermodynamic''' ಪ್ಯಾಕೇಜ್-ಗಳನ್ನು ಹೇಗೆ ಆಯ್ಕೆ ಮಾಡುವುದು,
| |
− |
| |
− | |-
| |
− | || 00:53
| |
− | || '''material''' ಮತ್ತು '''energy''' ಸ್ಟ್ರೀಮ್-ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಗುಣಗಳನ್ನು ಸೂಚಿಸುವುದು ಹೇಗೆ ಎಂಬುದು ಗೊತ್ತಿರಬೇಕು.
| |
− | |-
| |
− | || 00:59
| |
− | || ನಮ್ಮ ವೆಬ್ಸೈಟ್ ನಲ್ಲಿ, ಪೂರ್ವಾಪೇಕ್ಷಿತವಾದ ಟ್ಯುಟೋರಿಯಲ್-ಗಳನ್ನು ಹೇಳಲಾಗಿದೆ.
| |
− |
| |
− | |-
| |
− | || 01:04
| |
− | || ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳನ್ನು ಈ ಸೈಟ್ ನಿಂದ ನೀವು ಪಡೆಯಬಹುದು.
| |
− |
| |
− | |-
| |
− | || 01:10
| |
− | || ಒಂದು ಐಸೋಥರ್ಮಲ್ '''PFR'''ನಿಂದ, '''exit composition''' ಅನ್ನು ನಿರ್ಧರಿಸುವ ಒಂದು ಫ್ಲೋಶೀಟ್ ಅನ್ನು ನಾವು ನಿರ್ಮಿಸುತ್ತೇವೆ.
| |
− | |-
| |
− | || 01:16
| |
− | || ಇಲ್ಲಿ ನಾವು '''reaction, property package''' ಮತ್ತು '''inlet stream conditions''' ಅನ್ನು ಕೊಡುತ್ತೇವೆ.
| |
− |
| |
− | |-
| |
− | ||01:22
| |
− | || ನಂತರ, ನಾವು '''Reactor Parameters''' ಮತ್ತು '''reaction kinetics''' ಅನ್ನು ಕೊಡುತ್ತೇವೆ.
| |
− | |-
| |
− | || 01:28
| |
− | || ನಾನು ಈಗಾಗಲೇ ನನ್ನ ಕಂಪ್ಯೂಟರ್-ನಲ್ಲಿ, '''DWSIM ''' ಅನ್ನು ತೆರೆದಿದ್ದೇನೆ.
| |
− | |-
| |
− | || 01:33
| |
− | || '''File''' ಮೆನು ಗೆ ಹೋಗಿ, '''New Steady-state Simulation''' ಅನ್ನು ಆಯ್ಕೆ ಮಾಡಿ.
| |
− |
| |
− | |-
| |
− | || 01:38
| |
− | || '''Simulation Configuration Wizard''' ಎಂಬ ವಿಂಡೋ ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | || 01:42
| |
− | || ಕೆಳಗಡೆ, '''Next''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 01:45
| |
− | || ಮೊದಲಿಗೆ, ನಾವು '''compounds''' ಅನ್ನು ಸೇರಿಸೋಣ.
| |
− |
| |
− | |-
| |
− | || 01:48
| |
− | || '''Compounds Search''' ಟ್ಯಾಬ್-ನಲ್ಲಿ, '''Nitrogen''' ಎಂದು ಟೈಪ್ ಮಾಡೋಣ.
| |
− |
| |
− | |-
| |
− | || 01:52
| |
− | || '''ChemSep''' ಡೇಟಾಬೇಸ್-ನಿಂದ, '''Nitrogen''' ಅನ್ನು ಆಯ್ಕೆ ಮಾಡೋಣ.
| |
− |
| |
− | |-
| |
− | || 01:56
| |
− | || ಹಾಗೆಯೇ, '''ChemSep''' ಡೇಟಾಬೇಸ್-ನಿಂದ '''Hydrogen''' ಅನ್ನು ಸೇರಿಸೋಣ.
| |
− |
| |
− | |-
| |
− | || 02:01
| |
− | || ನಂತರ, '''ChemSep''' ಡೇಟಾಬೇಸ್-ನಿಂದ '''Ammonia''' ಅನ್ನು ಸೇರಿಸೋಣ. ಈಗ, ಎಲ್ಲ '''compounds'''ಗಳನ್ನು ಸೇರಿಸಲಾಗಿದೆ.'''Next'''ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 02:11
| |
− | || ಈಗ '''Property Packages''' ಕಾಣಿಸುತ್ತದೆ.
| |
− |
| |
− | |-
| |
− | || 02:14
| |
− | || '''Available Property Packages''' ನಲ್ಲಿ, '''Peng-Robinson (PR)''' ಮೇಲೆ ಡಬಲ್ ಕ್ಲಿಕ್ ಮಾಡಿ. ಆಮೇಲೆ '''Next''' ಮೇಲೆ ಕ್ಲಿಕ್ ಮಾಡಿ.
| |
− | |-
| |
− | || 02:21
| |
− | || ನಾವು '''Flash Algorithm'''ಗೆ ಬಂದಿದ್ದೇವೆ.
| |
− |
| |
− | |-
| |
− | || 02:24
| |
− | || '''Default Flash Algorithm''' ನಿಂದ, '''Nested Loops (VLE)''' ಯನ್ನು ಆಯ್ಕೆ ಮಾಡಿ. '''Next''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 02:31
| |
− | || ಮುಂದಿನ ಆಯ್ಕೆ '''System of Units''' ಆಗಿದೆ.
| |
− |
| |
− | |-
| |
− | || 02:35
| |
− | || '''System of Units'''ನಲ್ಲಿ, '''C5''' ಅನ್ನು ಆಯ್ಕೆ ಮಾಡಿ.
| |
− |
| |
− | |-
| |
− | || 02:39
| |
− | || ನಮ್ಮ ಸಮಸ್ಯಾ ಹೇಳಿಕೆಗೆ ಬೇಕಾದ ಯೂನಿಟ್-ಗಳ ಸಿಸ್ಟಂ ಅನ್ನು ಇದು ಹೊಂದಿದೆ.
| |
− |
| |
− | |-
| |
− | || 02:44
| |
− | || ನಂತರ, '''Finish''' ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 02:47
| |
− | || ನಾವು ಸಿಮ್ಯುಲೇಷನ್ ವಿಂಡೋ ಅನ್ನು ಮ್ಯಾಕ್ಸಿಮೈಸ್ ಮಾಡೋಣ.
| |
− |
| |
− | |-
| |
− | || 02:50
| |
− | || ಈಗ ನಾವು '''PFR'''ನ ಒಳಗೆ ಹೋಗುವ ಒಂದು '''feed stream''' ಅನ್ನು ಸೇರಿಸೋಣ.
| |
− |
| |
− | |-
| |
− | || 02:55
| |
− | || ಮುಖ್ಯ ಸಿಮುಲೇಷನ್ ವಿಂಡೋನ ಬಲಪಕ್ಕದಲ್ಲಿರುವ '''Object Palette'''ಗೆ ಹೋಗಿ.
| |
− |
| |
− | |-
| |
− | || 03:00
| |
− | || '''Streams''' ವಿಭಾಗದಿಂದ, '''Material Stream''' ಅನ್ನು '''Flowsheet'''ಗೆ ಎಳೆದು ತಂದು ಹಾಕಿರಿ.
| |
− |
| |
− | |-
| |
− | || 03:05
| |
− | || '''Material Stream''' “'''MSTR-000”''' ಅದರ ಗುಣಲಕ್ಷಣಗಳನ್ನು ನೋಡಲು ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 03:11
| |
− | || ನಾವು ಈ '''stream'''ನ ಹೆಸರನ್ನು '''Feed''' ಎಂದು ಬದಲಾಯಿಸೋಣ.
| |
− |
| |
− | |-
| |
− | || 03:15
| |
− | || ಈಗ ನಾವು '''Feed stream''' ಗುಣಲಕ್ಷಣಗಳನ್ನು ನಿರ್ದೇಶಿಸೋಣ.
| |
− |
| |
− | |-
| |
− | || 03:18
| |
− | || '''Input Data''' ನ ಅಡಿಯಲ್ಲಿ, ಈಗಾಗಲೇ ಆಯ್ಕೆ ಮಾಡಿಲ್ಲದಿದ್ದಲ್ಲಿ '''Flash Spec''' ಅನ್ನು '''Temperature and Pressure (TP) ''' ಆಗಿ ಆಯ್ಕೆ ಮಾಡಿ.
| |
− |
| |
− | |-
| |
− | || 03:26
| |
− | ||ಡಿಫಾಲ್ಟ್ ಆಗಿ, '''Temperature and Pressure''', '''Flash Spec''' ಎಂದು ಆಯ್ಕೆಯಾಗಿದೆ. ಆದ್ದರಿಂದ, ನಾವದನ್ನು ಬದಲಾಯಿಸುವುದು ಬೇಡ.
| |
− |
| |
− | |-
| |
− | || 03:33
| |
− | || '''Temperature''' ಅನ್ನು '''425 degC''' ಗೆ ಬದಲಾಯಿಸಿ ಮತ್ತು ಹೊಸ ವ್ಯಾಲ್ಯು ಅನ್ನು ಒಪ್ಪಿಕೊಳ್ಳಲು '''Enter ''' ಅನ್ನು ಒತ್ತಿರಿ.
| |
− |
| |
− | |-
| |
− | ||03:41
| |
− | || '''Pressure''' ಅನ್ನು '''200''' '''bar''' ಗೆ ಬದಲಾಯಿಸಿ ಮತ್ತು '''Enter''' ಒತ್ತಿರಿ.
| |
− |
| |
− | |-
| |
− | || 03:46
| |
− | || '''Mass Flow''' ಅನ್ನು '''3600 kg/h''' ಗೆ ಬದಲಾಯಿಸಿ ಮತ್ತು '''Enter''' ಒತ್ತಿರಿ.
| |
− |
| |
− | |-
| |
− | || 03:52
| |
− | || ಈಗ ನಾವು '''feed stream composition'''ಗಳನ್ನು ನಿರ್ದಿಷ್ಟಪಡಿಸೋಣ.
| |
− |
| |
− | |-
| |
− | || 03:57
| |
− | || '''Composition''' ನ ಅಡಿಯಲ್ಲಿ, ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ, '''Basis''' ಅನ್ನು '''Mole Fractions''' ಎಂದು ಆಯ್ಕೆ ಮಾಡಿ.
| |
− |
| |
− | |-
| |
− | || 04:05
| |
− | || ಡಿಫಾಲ್ಟ್ ಆಗಿ, '''Mole Fractions''' ಎಂಬುದು ಈಗಾಗಲೇ '''Basis''' ಎಂದು ಆಯ್ಕೆ ಆಗಿದೆ. ಹಾಗಾಗಿ, ಅದನ್ನು ನಾವು ಬದಲು ಮಾಡುವುದು ಬೇಡ.
| |
− |
| |
− | |-
| |
− | || 04:11
| |
− | || ಈಗ ‘‘‘Nitrogen’’’ ಗಾಗಿ, ‘‘‘Amount’’’ ಅನ್ನು '''0.5''' ಎಂದು ನಮೂದಿಸಿ ಮತ್ತು '''Enter''' ಒತ್ತಿರಿ.
| |
− |
| |
− | |-
| |
− | || 04:18
| |
− | || ಹಾಗೆಯೇ, '''Hydrogen''' ಗಾಗಿ '''0.5 ''' ಎಂದು ನಮೂದಿಸಿ '''Enter''' ಅನ್ನು ಒತ್ತಿರಿ.
| |
− |
| |
− | |-
| |
− | || 04:25
| |
− | || '''Ammonia''' ಗಾಗಿ, '''0 ''' ಎಂದು ನಮೂದಿಸಿ '''Enter''' ಅನ್ನು ಒತ್ತಿರಿ.
| |
− |
| |
− | |-
| |
− | || 04:30
| |
− | || ಬಲಗಡೆ, '''Accept Changes'''ಗಾಗಿ ಹಸಿರು ಟಿಕ್ ಅನ್ನು ಕ್ಲಿಕ್ ಮಾಡಿ.
| |
− |
| |
− | |-
| |
− | || 04:34
| |
− | || ಈಗ ನಾವು '''Kinetic Reaction''' ಅನ್ನು ವ್ಯಾಖ್ಯಾನ ಮಾಡೋಣ.
| |
− |
| |
− | |-
| |
− | || 04:38
| |
− | || '''Tools''' ನ ಅಡಿಯಲ್ಲಿ, '''Reactions Manager''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 04:42
| |
− | || '''Chemical Reactions Manager ''' ವಿಂಡೋ ತೆರೆದುಕೊಳ್ಳುತ್ತದೆ.
| |
− |
| |
− | |-
| |
− | || 04:46
| |
− | || '''Chemical Reactions''' ಟ್ಯಾಬ್-ನ ಅಡಿಯಲ್ಲಿ, ಹಸಿರು ಬಣ್ಣದ '''Add''' '''Reaction''' ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||04:52
| |
− | || ನಂತರ '''Kinetic''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 04:55
| |
− | || '''Add New Kinetic Reactions''' ವಿಂಡೋ ತೆರೆದುಕೊಳ್ಳುತ್ತದೆ.
| |
− |
| |
− | |-
| |
− | ||04:59
| |
− | || ಮೊದಲನೆಯ ಭಾಗವು '''Identification'''. '''Identification''' ನ ಅಡಿಯಲ್ಲಿ, '''Name''' ಅನ್ನು '''Ammonia Synthesis''' ಎಂದು ನಮೂದಿಸಿ.
| |
− |
| |
− | |-
| |
− | ||05:08
| |
− | || ನಂತರ, '''Description''' ಅನ್ನು ಹೀಗೆ ನಮೂದಿಸಿ.
| |
− |
| |
− | |-
| |
− | || 05:11
| |
− | ||“'''Irreversible reaction for synthesis of Ammonia from Nitrogen and Hydrogen'''”
| |
− |
| |
− | |-
| |
− | || 05:17
| |
− | || ಮುಂದಿನ ಭಾಗವು '''Components, Stoichiometry ''' ಮತ್ತು '''Reaction Orders''' ಗಳ ಟೇಬಲ್ ಆಗಿದೆ.
| |
− |
| |
− | |-
| |
− | || 05:23
| |
− | || ಮೊದಲ ಕಾಲಂ ಆದ '''Name,''' ಇಲ್ಲಿ ಲಭ್ಯವಿರುವ ಕಂಪೋನೆಂಟ್-ಗಳನ್ನು ತೋರಿಸುತ್ತದೆ.
| |
− |
| |
− | |-
| |
− | || 05:28
| |
− | || ಎರಡನೆಯ ಕಾಲಂ ಅದರ '''Molar Weight''' ಗೆ ಅನುಗುಣವಾಗಿರುತ್ತದೆ.
| |
− |
| |
− | |-
| |
− | || 05:32
| |
− | || ಮುಂದಿನ ಕಾಲಂ '''Include''' ಎಂದು. ಅದು ರಿಯಾಕ್ಷನ್-ನಲ್ಲಿ ಭಾಗವಹಿಸಲಿರುವ ಕಂಪೋನೆಂಟ್-ಗಳನ್ನು ತೋರಿಸುತ್ತದೆ.
| |
− |
| |
− | |-
| |
− | || 05:39
| |
− | || '''Include''' ನ ಅಡಿಯಲ್ಲಿ, '''components’ ''' ಹೆಸರುಗಳ ಎದುರಿಗಿರುವ ಎಲ್ಲ ಚೆಕ್ ಬಾಕ್ಸ್-ಗಳನ್ನು ಚೆಕ್ ಮಾಡಿ.
| |
− |
| |
− | |-
| |
− | || 05:44
| |
− | || ನಾಲ್ಕನೆಯ ಕಾಲಂ '''BC''' ಆಗಿದೆ. ಅದು '''reaction''' ನ '''base component''' ಅನ್ನು ಸೂಚಿಸುತ್ತದೆ.
| |
− |
| |
− | |-
| |
− | || 05:51
| |
− | || '''BC'''ನ ಅಡಿಯಲ್ಲಿ, '''Nitrogen''' ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ, ಏಕೆಂದರೆ '''Nitrogen''' ಎಂಬುದು '''base component''' ಆಗಿದೆ.
| |
− |
| |
− | |-
| |
− | || 05:57
| |
− | || ಮುಂದಿನ ಕಾಲಂ '''Stoich. Coeff. (stoichiometric coefficients)''' ಆಗಿದೆ.
| |
− |
| |
− | |-
| |
− | || 06:01
| |
− | || '''Stoic Coeff''' ಕಾಲಂ ನ ಅಡಿಯಲ್ಲಿ :
| |
− | ಹೀಗೆ ಎಂಟರ್ ಮಾಡಿ.
| |
− | '''Nitrogen''' ಗೆ '''-1''',
| |
− |
| |
− | '''Hydrogen''' ಗೆ '''-3''',
| |
− |
| |
− | ಮತ್ತು '''Ammonia''' ಗೆ '''2'''
| |
− |
| |
− | ನಂತರ '''Enter''' ಒತ್ತಿರಿ.
| |
− | |-
| |
− | || 06:15
| |
− | ||'''Negative sign''' ಎಂಬುದು '''components''' ಗಳನ್ನು '''Reactants''' ಎಂಬುದನ್ನು ಸೂಚಿಸಲು ಇದೆ.
| |
− |
| |
− | |-
| |
− | || 06:20
| |
− | || '''Stoichiometry''' ಫೀಲ್ಡ್-ನಲ್ಲಿ, '''OK''' ಎಂದು ತೋರಿಸುತ್ತದೆ ಎಂಬುದನ್ನು ನಾವು ನೋಡಬಹುದು.
| |
− |
| |
− | |-
| |
− | || 06:25
| |
− | || '''stoichiometric''' '''coefficients'''ಗಳನ್ನು ಎಂಟರ್ ಮಾಡಿದ ನಂತರ ರಿಯಾಕ್ಷನ್ ಸಮತೋಲನ ಹೊಂದಿದೆ.
| |
− |
| |
− | |-
| |
− | || 06:31
| |
− | || ಇಲ್ಲಿ, '''Equation''' ಫೀಲ್ಡ್ '''reaction equation''' ಅನ್ನು ತೋರಿಸುತ್ತದೆ.
| |
− |
| |
− | |-
| |
− | || 06:36
| |
− | || ಮುಂದಿನ ಕಾಲಂ '''DO''' ಆಗಿದೆ, ಅದು '''direct/forward''' ರಿಯಾಕ್ಷನ್ ಆರ್ಡರ್ ಅನ್ನು ಸೂಚಿಸುತ್ತದೆ.
| |
− |
| |
− | |-
| |
− | || 06:43
| |
− | || '''Nitrogen''' ಗೆ ಸಂಬಂಧಿಸಿದಂತೆ '''reaction''' ಎಂಬುದು '''First order''' ನಲ್ಲಿ ಇರಬೇಕೆಂದು ನಾವು ಪರಿಗಣಿಸುತ್ತೇವೆ.
| |
− |
| |
− | |-
| |
− | || 06:49
| |
− | || ಆದ್ದರಿಂದ ನಾವು, '''Nitrogen''' ನ ಎದುರಿಗಿರುವ '''DO''' ಕಾಲಂನಲ್ಲಿ '''1''' ಎಂದು ನಮೂದಿಸಿ ನಂತರ '''Enter''' ಒತ್ತುತ್ತೇವೆ.
| |
− |
| |
− | |-
| |
− | ||06:57
| |
− | || ಮುಂದಿನ ಕಾಲಂ '''RO''' ಆಗಿದೆ, ಅದು '''reverse reaction order''' ಅನ್ನು ಸೂಚಿಸುತ್ತದೆ.
| |
− |
| |
− | |-
| |
− | || 07:03
| |
− | || ನಾವು ಒಂದು '''irreversible reaction''' ಅನ್ನು ಪರಿಗಣಿಸುತ್ತಿರುವ ಕಾರಣ, ಈಗ ನಾವು ಇಲ್ಲಿ ಏನನ್ನೂ ನಮೂದಿಸುವುದಿಲ್ಲ.
| |
− |
| |
− | |-
| |
− | || 07:09
| |
− | || ಆಗ ಬರುವುದು '''Kinetic Reactions Parameters.'''
| |
− |
| |
− | |-
| |
− | || 07:13
| |
− | || ನಮ್ಮ ಪರಿಮಾಣದ ಪರಿಗಣನೆಯು '''molar concentration''' ರಲ್ಲಿದೆ.
| |
− |
| |
− | |-
| |
− | || 07:17
| |
− | || ಆದರೆ, ನಾವು '''Basis''' ಅನ್ನು '''Molar Concentrations''' ಎಂದು ಆಯ್ಕೆ ಮಾಡುತ್ತೇವೆ.
| |
− |
| |
− | |-
| |
− | ||07:21
| |
− | || '''Fase''' ಅನ್ನು '''Vapor''' ಆಗಿ ಆಯ್ಕೆ ಮಾಡಿ.
| |
− |
| |
− | |-
| |
− | || 07:25
| |
− | || ಮುಂದಿನದು '''Tmin''' ಮತ್ತು '''Tmax'''.
| |
− |
| |
− | |-
| |
− | || 07:29
| |
− | || ಅದು ತಾಪಮಾನದ ರೇಂಜ್ ಅನ್ನು ವ್ಯಾಲಿಡ್ ಎಂದು ತಿಳಿಯಲಾದ ರೇಟ್ ಎಕ್ಸ್ಪ್ರೆಷನ್-ನಲ್ಲಿ ಕೊಡುತ್ತದೆ.
| |
− |
| |
− | |-
| |
− | || 07:35
| |
− | || ಆದ್ದರಿಂದ, '''Tmin (K)''' ಅನ್ನು '''500''' ಮತ್ತು '''Tmax (K)''' ಅನ್ನು '''2000''' ಎಂದು ನಮೂದಿಸಿ.
| |
− |
| |
− | |-
| |
− | || 07:41
| |
− | || ಈಗ '''Direct and''' '''Reverse Reactions Velocity Constant''' ಗೆ ಹೋಗಿ.
| |
− |
| |
− | |-
| |
− | || 07:46
| |
− | || '''Direct Reaction'''ನಲ್ಲಿ, '''A''' ಅನ್ನು '''0.004''' ಎಂದು ನಮೂದಿಸಿ.
| |
− |
| |
− | |-
| |
− | ||07:51
| |
− | || '''OK''' ಕ್ಲಿಕ್ ಮಾಡಿ '''Chemical Reactions Manager''' ವಿಂಡೋ ಅನ್ನು ಮುಚ್ಚಿರಿ.
| |
− |
| |
− | |-
| |
− | ||07:57
| |
− | || ಈಗ ನಾವು, '''flowsheet'''ನಲ್ಲಿ '''Plug-Flow Reactor (PFR)''' ಅನ್ನು ಸೇರಿಸೋಣ.
| |
− |
| |
− | |-
| |
− | || 08:02
| |
− | || ಆಬ್ಜೆಕ್ಟ್ ಪಾಲೆಟ್-ಗೆ ಹೋಗಿ.
| |
− |
| |
− | |-
| |
− | || 08:04
| |
− | || '''Unit Operations''' ನ ಅಡಿಯಲ್ಲಿ, '''Plug-Flow Reactor (PFR)''' ಮೇಲೆ ಕ್ಲಿಕ್ ಮಾಡಿ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು '''flowsheet''' ಗೆ ಎಳೆದು ತನ್ನಿ.
| |
− |
| |
− | |-
| |
− | || 08:11
| |
− | || ಈಗ ನಾವು ಅದನ್ನು ಬೇಕಾದ ಹಾಗೆ ಇರಿಸೋಣ.
| |
− |
| |
− | |-
| |
− | ||08:14
| |
− | || ನಾವು ಒಂದು '''Output Stream''' ಅನ್ನು ಸೇರಿಸೋಣ. ಹಾಗೆ ಮಾಡಲು, ಒಂದು '''Material Stream''' ಅನ್ನು ಎಳೆಯೋಣ.
| |
− |
| |
− | |-
| |
− | || 08:20
| |
− | || ಈಗ ನಾವು ಅದನ್ನು ಮತ್ತೊಮ್ಮೆ ಸರಿ ಮಾಡೋಣ. ಇದು ಒಂದು '''output stream''' ಆದ ಕಾರಣ, ನಾವು ಅದನ್ನು ಹಾಗೆಯೇ (ಅನ್-ಸ್ಪೆಸಿಫೈಡ್ ಆಗಿಯೇ) ಬಿಡೋಣ.
| |
− |
| |
− | |-
| |
− | || 08:27
| |
− | || ಈಗ ನಾವು ಈ '''stream'''ನ ಹೆಸರನ್ನು '''Product''' ಎಂದು ಬದಲಿಸೋಣ.
| |
− |
| |
− | |-
| |
− | || 08:31
| |
− | || ಮುಂದೆ, ನಾವು ಒಂದು '''Energy Stream''' ಅನ್ನು ಇನ್ಸರ್ಟ್ ಮಾಡೋಣ. ಮತ್ತು ಈ '''stream''' ಅನ್ನು '''Energy''' ಎಂದು ಹೆಸರಿಸೋಣ.
| |
− |
| |
− | |-
| |
− | ||08:38
| |
− | || ಈಗ ನಾವು ಒಂದು '''Plug-Flow Reactor''' ಅನ್ನು ನಿರ್ದೇಶಿಸಲು ತಯಾರಾಗಿದ್ದೇವೆ. ಅದರ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 08:44
| |
− | || ಎಡಗಡೆ, ನಾವು '''PFR''' ಗೆ ಸಂಬಂಧಿಸಿದ ಪ್ರಾಪರ್ಟಿಗಳನ್ನು ತೋರಿಸುವ ಒಂದು '''tab''' ಅನ್ನು ನೋಡುತ್ತೇವೆ.
| |
− |
| |
− | |-
| |
− | || 08:50
| |
− | || ಈ ಟ್ಯಾಬ್ ಅನ್ನು '''Property Editor Window''' ಎಂದು ಕರೆಯುತ್ತಾರೆ.
| |
− |
| |
− | |-
| |
− | || 08:54
| |
− | || '''Connections''' ನ ಅಡಿಯಲ್ಲಿ, '''Inlet Stream''' ನ ಎದುರಿಗಿರುವ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Feed''' ಅನ್ನು ಆಯ್ಕೆ ಮಾಡಿ.
| |
− |
| |
− | |-
| |
− | ||09:01
| |
− | || ನಂತರ, '''Outlet Stream''' ನ ಎದುರಿಗಿರುವ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Product''' ಅನ್ನು ಆಯ್ಕೆ ಮಾಡಿ.
| |
− |
| |
− | |-
| |
− | ||09:07
| |
− | || ನಂತರ, '''Energy Stream''' ನ ಎದುರಿಗಿರುವ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Energy''' ಅನ್ನು ಆಯ್ಕೆ ಮಾಡಿ.
| |
− |
| |
− | |-
| |
− | || 09:13
| |
− | || ಈಗ, '''Calculation Parameters''' ಎಂಬ ಮುಂದಿನ ಸೆಕ್ಷನ್-ಗೆ ಹೋಗಿ.
| |
− |
| |
− | |-
| |
− | ||09:18
| |
− | || ಇಲ್ಲಿ, ಮೊದಲ ಆಯ್ಕೆ '''Reaction Set.''' ಡಿಫಾಲ್ಟ್ ಆಗಿ, ಅದು, '''Default Set''' ಆಗಿದೆ.
| |
− |
| |
− | |-
| |
− | || 09:26
| |
− | || ನಾವು ಕೇವಲ ಒಂದು '''reaction''' ಹೊಂದಿರುವ ಕಾರಣ, ಅದನ್ನು ಹಾಗೆಯೇ ಬಿಡುತ್ತೇವೆ.
| |
− |
| |
− | |-
| |
− | || 09:31
| |
− | || ಮುಂದೆ, '''Calculation Mode''' ನ ಎದುರಿನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ, '''Isothermic''' ಅನ್ನು ಆಯ್ಕೆ ಮಾಡಿ.
| |
− |
| |
− | |-
| |
− | || 09:38
| |
− | || ನಂತರ, '''Reactor Volume''' ನ ಎದುರಿಗಿರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು '''1 meter cube''' ಎಂದು ನಮೂದಿಸಿ, ನಂತರ '''Enter''' ಒತ್ತಿರಿ.
| |
− |
| |
− | |-
| |
− | || 09:47
| |
− | || '''Reactor length''' ಎದುರಿಗಿರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು '''1.5 m''' ಎಂದು ನಮೂದಿಸಿ, ನಂತರ '''Enter''' ಒತ್ತಿರಿ.
| |
− |
| |
− | |-
| |
− | || 09:56
| |
− | || ಈಗ ನಾವು '''simulation''' ಅನ್ನು ರನ್ ಮಾಡೋಣ.
| |
− |
| |
− | |-
| |
− | || 09:59
| |
− | || ಅದಕ್ಕಾಗಿ, ಟೂಲ್-ಬಾರ್-ನಲ್ಲಿರುವ '''Solve Flowsheet''' ಬಟನ್ ಅನ್ನು ಕ್ಲಿಕ್ ಮಾಡೋಣ.
| |
− |
| |
− | |-
| |
− | || 10:04
| |
− | || ಕ್ಯಾಲ್ಕುಲೇಷನ್-ಗಳು ಮುಗಿದ ಮೇಲೆ, ಫ್ಲೋಶೀಟ್-ನಲ್ಲಿರುವ '''PFR''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 10:09
| |
− | || '''PFR''' ನ '''Property Editor Window''' ನಿಂದ '''Results''' ಸೆಕ್ಷನ್ ಅನ್ನು ಹುಡುಕಿ.
| |
− |
| |
− | |-
| |
− | || 10:15
| |
− | || '''General''' ನಲ್ಲಿ, '''Residence time''' ಅನ್ನು ಚೆಕ್ ಮಾಡಿ. ಅದು '''0.013 hour''' ಆಗಿದೆ.
| |
− |
| |
− | |-
| |
− | || 10:23
| |
− | || '''Conversions''' ಟ್ಯಾಬ್-ನಲ್ಲಿ, ಎರಡೂ '''reacting compounds''' ಗಳ ಕನ್ವರ್ಷನ್ಸ್ ಅನ್ನು ಚೆಕ್ ಮಾಡಿ.
| |
− |
| |
− | |-
| |
− | || 10:29
| |
− | || '''Nitrogen,''' ನ ಕನ್ವರ್ಷನ್ '''17.91%''' ಆಗಿದೆ ಮತ್ತು '''Hydrogen'''ನದು '''53.73%''' ಆಗಿದೆ.
| |
− |
| |
− | |-
| |
− | || 10:40
| |
− | || ಈಗ ನಾವು ಮೆಟೀರಿಯಲ್ ಬ್ಯಾಲೆನ್ಸ್-ಗಳನ್ನು ಚೆಕ್ ಮಾಡೋಣ.
| |
− |
| |
− | |-
| |
− | || 10:44
| |
− | || '''Insert''' ಮೆನು-ಗೆ ಹೋಗಿ '''Master Property Table''' ಅನ್ನು ಆಯ್ಕೆ ಮಾಡಿ.
| |
− |
| |
− | |-
| |
− | || 10:49
| |
− | || '''Master Property Table''' ಅನ್ನು ಎಡಿಟ್ ಮಾಡಲು ಅದನ್ನು ಡಬಲ್ ಕ್ಲಿಕ್ ಮಾಡಿ.
| |
− |
| |
− | |-
| |
− | || 10:53
| |
− | ||'''Configure Master Property Table''' ವಿಂಡೋ ತೆರೆದುಕೊಳ್ಳುತ್ತದೆ.
| |
− |
| |
− | |-
| |
− | || 10:57
| |
− | || '''Name''' ಅನ್ನು '''Results - Plug Flow Reactor''' ಎಂದು ನಮೂದಿಸಿ.
| |
− |
| |
− | |-
| |
− | ||11:01
| |
− | || '''Object Type''' ಅನ್ನು '''Material Stream''' ಎಂದು ನಮೂದಿಸಿ.
| |
− |
| |
− | |-
| |
− | || 11:05
| |
− | || ಡಿಫಾಲ್ಟ್ ಆಗಿ, '''Material Stream''' ಈಗಾಗಲೇ ಆಯ್ಕೆಯಾಗಿದೆ. ಆದ್ದರಿಂದ, ನಾವು ಅದನ್ನು ಬದಲಾಯಿಸುವುದು ಬೇಡ.
| |
− |
| |
− | |-
| |
− | || 11:11
| |
− | || '''Properties to display''' ನಲ್ಲಿ, '''Object''' ಅನ್ನು '''Feed''' ಮತ್ತು '''Product''' ಎಂದು ಆಯ್ಕೆ ಮಾಡಿ
| |
− |
| |
− | |-
| |
− | ||11:17
| |
− | || '''Property''' ಯಲ್ಲಿ, ಎಲ್ಲ ಪಾರಾಮೀಟರ್-ಗಳನ್ನು ನೋಡಲು ಸ್ಕ್ರೋಲ್ ಮಾಡಿ.
| |
− |
| |
− | |-
| |
− | || 11:22
| |
− | || ಈಗ ಪ್ರಾಪರ್ಟಿಗಳನ್ನು ಹೀಗೆ ಆಯ್ಕೆ ಮಾಡಿ:
| |
− |
| |
− | '''Temperature'''
| |
− |
| |
− | '''Pressure'''
| |
− |
| |
− | '''Mass Flow'''
| |
− |
| |
− | '''Molar Flow'''
| |
− |
| |
− | |-
| |
− | || 11:32
| |
− | ||'''Vapor Phase Volumetric Fraction'''
| |
− |
| |
− | |-
| |
− | || 11:36
| |
− | ||'''Molar Flow (Mixture) / Nitrogen'''
| |
− |
| |
− | |-
| |
− | || 11:39
| |
− | ||'''Mass Flow (Mixture) / Nitrogen'''
| |
− |
| |
− | |-
| |
− | || 11:42
| |
− | ||'''Molar Flow (Mixture) / Hydrogen'''
| |
− |
| |
− | |-
| |
− | || 11:45
| |
− | ||'''Mass Flow (Mixture) / Hydrogen'''
| |
− |
| |
− | |-
| |
− | || 11:48
| |
− | ||'''Molar Flow (Mixture) / Ammonia'''
| |
− |
| |
− | |-
| |
− | || 11:51
| |
− | ||'''Mass Flow (Mixture) / Ammonia'''
| |
− |
| |
− | |-
| |
− | || 11:54
| |
− | || ಈ ವಿಂಡೋ ಅನ್ನು ಮುಚ್ಚಿರಿ.
| |
− |
| |
− | |-
| |
− | || 11:56
| |
− | || ಸರಿಯಾಗಿ ನೋಡಲು '''Master Property Table''' ಅನ್ನು ಸರಿಸಿರಿ.
| |
− |
| |
− | |-
| |
− | || 12:01
| |
− | || ಇಲ್ಲಿ ನಾವು '''Product''' ಮತ್ತು '''Feed''' ಗೆ ಅನುಗುಣವಾದ ಫಲಿತಾಂಶವನ್ನು ಕಾಣುತ್ತೇವೆ.
| |
− |
| |
− | |-
| |
− | || 12:06
| |
− | || ನಾನು ಸಾರಾಂಶವನ್ನು ವಿವರಿಸುತ್ತೇನೆ.
| |
− |
| |
− | |-
| |
− | ||12:08
| |
− | || ಈ ಟ್ಯುಟೋರಿಯಲ್-ನಲ್ಲಿ ನಾವು, ಒಂದು '''kinetic reaction''' ಅನ್ನು ವ್ಯಾಖ್ಯಾನ ಮಾಡುವುದನ್ನು ಕಲಿತಿದ್ದೇವೆ.
| |
− |
| |
− | |-
| |
− | || 12:14
| |
− | || ಒಂದು '''Plug-Flow Reactor (PFR)''' ಅನ್ನು ಸಿಮ್ಯುಲೇಟ್ ಮಾಡಿ.
| |
− |
| |
− | |-
| |
− | || 12:17
| |
− | || ಒಂದು '''PFR'''ನಲ್ಲಿ '''reaction'''ನ '''Conversion''' ಮತ್ತು '''Residence time''' ಅನ್ನು ಲೆಕ್ಕಹಾಕಿ.
| |
− |
| |
− | |-
| |
− | || 12:23
| |
− | || ಅಸೈನ್ಮೆಂಟ್-ಗಾಗಿ, ಈ ಸಿಮ್ಯುಲೇಷನ್ ಅನ್ನು ವಿವಿಧ '''compounds''' ಮತ್ತು '''thermodynamics''' ಗಳು,
| |
− |
| |
− | |-
| |
− | || 12:29
| |
− | || ವಿವಿಧ '''feed conditions''' ಗಳು,
| |
− |
| |
− | |-
| |
− | || 12:31
| |
− | || ವಿವಿಧ '''PFR dimensions''' ಮತ್ತು '''reaction kinetics''' ಗಳೊಂದಿಗೆ ಪುನರಾವರ್ತಿಸಿ.
| |
− |
| |
− | |-
| |
− | || 12:36
| |
− | || ಈ ಲಿಂಕ್-ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ನೋಡಿ.
| |
− | '''http://spoken-tutorial.org/'''
| |
− |
| |
− | |-
| |
− | || 12:38
| |
− | || ಈ ವೀಡಿಯೋ, Spoken Tutorial ಪ್ರೊಜೆಕ್ಟ್ ನ ಸಾರಾಂಶವಾಗಿದೆ.
| |
− |
| |
− | |-
| |
− | ||12:42
| |
− | || ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು, ಕಾರ್ಯಾಶಾಲೆಗಳನ್ನು ನಡೆಸುತ್ತದೆ ಹಾಗೂ ಪ್ರಮಾಣಪತ್ರಗಳನ್ನು ಕೊಡುತ್ತದೆ.
| |
− |
| |
− | |-
| |
− | || 12:48
| |
− | || ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಗೆ ಬರೆಯಿರಿ.
| |
− | contact@spoken-tutorial.org
| |
− |
| |
− | |-
| |
− | ||12:51
| |
− | || ಈ ಫೋರಂನಲ್ಲಿ ನಿಮ್ಮ ಪ್ರಶ್ನೆಗಳನ್ನು ಕೇಳಿ.
| |
− |
| |
− | |-
| |
− | || 12:55
| |
− | || ಜನಪ್ರಿಯ ಪುಸ್ತಕಗಳಿಂದ ಆಯ್ದ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್ ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ.
| |
− |
| |
− | |-
| |
− | || 13:00
| |
− | || ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
| |
− |
| |
− | |-
| |
− | || 13:05
| |
− | || ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
| |
− |
| |
− | |-
| |
− | || 13:09
| |
− | || FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ ಗಳನ್ನು DWSIMಗೆ ಸ್ಥಳಾಂತರಿಸಲು ಸಹಾಯ ಮಾಡುತ್ತದೆ.
| |
− |
| |
− | |-
| |
− | || 13:14
| |
− | || ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
| |
− |
| |
− | |-
| |
− | || 13:19
| |
− | || ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
| |
− |
| |
− | |-
| |
− | || 13:23
| |
− | || FOSSEE ತಂಡವು, ಈಗಿರುವ ಫ್ಲೋ ಶೀಟ್-ಗಳನ್ನು DWSIMಗೆ ಪರಿವರ್ತಿಸಲು ಮಾಡಲು ಸಹಾಯ ಮಾಡುತ್ತದೆ.
| |
− |
| |
− | |-
| |
− | || 13:29
| |
− | || ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
| |
− |
| |
− | |-
| |
− | ||13:37
| |
− | || ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರೊಜೆಕ್ಟ್ ಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
| |
− |
| |
− | |-
| |
− | ||13:45
| |
− | || ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು .......
| |
− | ಧನ್ಯವಾದಗಳು.
| |
− | |}
| |