Difference between revisions of "DWSIM/C2/Plug-Flow-Reactor/Kannada"
From Script | Spoken-Tutorial
(Created page with "{| border=1 ||'''Time''' ||'''Narration''' |- || 00:01 || '''DWSIM'''ನಲ್ಲಿ ಒಂದು '''Plug Flow Reactor(PFR)''' ಸಿಮುಲೇಟ್ ಮಾಡುವ ಬಗ...") |
|||
Line 5: | Line 5: | ||
|- | |- | ||
|| 00:01 | || 00:01 | ||
− | || '''DWSIM'''ನಲ್ಲಿ | + | || '''DWSIM'''ನಲ್ಲಿ, '''Plug Flow Reactor(PFR)''' ಅನ್ನು ಸಿಮುಲೇಟ್ ಮಾಡುವ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:07 | | 00:07 | ||
− | || ಈ ಟ್ಯುಟೋರಿಯಲ್-ನಲ್ಲಿ ನಾವು : | + | || ಈ ಟ್ಯುಟೋರಿಯಲ್-ನಲ್ಲಿ ನಾವು : ‘ಕೈನಿಟಿಕ್ ರಿಯಾಕ್ಷನ್’ ಅನ್ನು ಡಿಫೈನ್ ಮಾಡಲು, |
|- | |- | ||
|| 00:13 | || 00:13 | ||
− | || | + | || ‘ಪ್ಲಗ್ ಫ್ಲೋ ರಿಯಾಕ್ಟರ್ (PFR)’ ಅನ್ನು ಸಿಮ್ಯುಲೇಟ್ ಮಾಡಲು, |
|- | |- | ||
|| 00:16 | || 00:16 | ||
− | || '''PFR'''ನಲ್ಲಿ ಒಂದು | + | || '''PFR'''ನಲ್ಲಿ, ಒಂದು ಪ್ರತಿಕ್ರಿಯೆ’ಗೆ ಬೇಕಾದ ‘ಕನ್ವರ್ಷನ್’ ಮತ್ತು ‘ರೆಸಿಡೆನ್ಸ್ ಟೈಮ್’ ಗಳನ್ನು ಲೆಕ್ಕ ಮಾಡಲು ಕಲಿಯಲಿದ್ದೇವೆ. |
|- | |- | ||
|| 00:22 | || 00:22 | ||
− | || ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು '''DWSIM 4.3''' ಮತ್ತು '''Windows 7''' | + | || ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು '''DWSIM 4.3''' ಮತ್ತು '''Windows 7''' ಇವುಗಳನ್ನು ಬಳಸುತ್ತಿದ್ದೇನೆ. |
|- | |- | ||
|| 00:30 | || 00:30 | ||
− | || ಈ ಟ್ಯುಟೋರಿಯಲ್-ನಲ್ಲಿ ತೋರಿಸಿರುವ ಪ್ರಕ್ರಿಯೆಯು - '''Linux''', '''Mac OS X''' ಅಥವಾ '''ARM''' ನ '''FOSSEE OS''' ಮುಂತಾದ ಇತರ OS | + | || ಈ ಟ್ಯುಟೋರಿಯಲ್-ನಲ್ಲಿ ತೋರಿಸಿರುವ ಪ್ರಕ್ರಿಯೆಯು - '''Linux''', '''Mac OS X''' ಅಥವಾ '''ARM''' ನ '''FOSSEE OS''' ಮುಂತಾದ ಇತರ OS ಗಳಲ್ಲಿಯೂ ಒಂದೇರೀತಿಯಾಗಿದೆ. |
|- | |- | ||
||00:42 | ||00:42 | ||
− | || ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ನಿಮಗೆ : ಒಂದು ಫ್ಲೋಶೀಟ್-ಗೆ ಕಂಪೋನೆಂಟ್-ಗಳನ್ನು ಹೇಗೆ | + | || ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ನಿಮಗೆ : ಒಂದು ಫ್ಲೋಶೀಟ್-ಗೆ ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು, |
|- | |- | ||
|| 00:49 | || 00:49 | ||
− | || '''thermodynamic''' ಪ್ಯಾಕೇಜ್-ಗಳನ್ನು ಆಯ್ಕೆ ಮಾಡುವುದು | + | || '''thermodynamic''' ಪ್ಯಾಕೇಜ್-ಗಳನ್ನು ಹೇಗೆ ಆಯ್ಕೆ ಮಾಡುವುದು, |
|- | |- | ||
|| 00:53 | || 00:53 | ||
− | || '''material''' ಮತ್ತು '''energy''' ಸ್ಟ್ರೀಮ್-ಗಳನ್ನು ಸೇರಿಸುವುದು ಮತ್ತು ಅವುಗಳ | + | || '''material''' ಮತ್ತು '''energy''' ಸ್ಟ್ರೀಮ್-ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಗುಣಗಳನ್ನು ಸೂಚಿಸುವುದು ಹೇಗೆ ಎಂಬುದು ಗೊತ್ತಿರಬೇಕು. |
− | + | ||
|- | |- | ||
|| 00:59 | || 00:59 | ||
− | || ನಮ್ಮ | + | || ನಮ್ಮ ವೆಬ್ಸೈಟ್ ನಲ್ಲಿ, ಪೂರ್ವಾಪೇಕ್ಷಿತವಾದ ಟ್ಯುಟೋರಿಯಲ್-ಗಳನ್ನು ಹೇಳಲಾಗಿದೆ. |
|- | |- | ||
|| 01:04 | || 01:04 | ||
− | || ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಫೈಲ್-ಗಳನ್ನು ಈ | + | || ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳನ್ನು ಈ ಸೈಟ್ ನಿಂದ ನೀವು ಪಡೆಯಬಹುದು. |
|- | |- | ||
|| 01:10 | || 01:10 | ||
− | || ಒಂದು | + | || ಒಂದು ಐಸೋಥರ್ಮಲ್ '''PFR'''ನಿಂದ, '''exit composition''' ಅನ್ನು ನಿರ್ಧರಿಸುವ ಒಂದು ಫ್ಲೋಶೀಟ್ ಅನ್ನು ನಾವು ನಿರ್ಮಿಸುತ್ತೇವೆ. |
− | + | ||
|- | |- | ||
|| 01:16 | || 01:16 | ||
Line 57: | Line 55: | ||
|- | |- | ||
||01:22 | ||01:22 | ||
− | || | + | || ನಂತರ, ನಾವು '''Reactor Parameters''' ಮತ್ತು '''reaction kinetics''' ಅನ್ನು ಕೊಡುತ್ತೇವೆ. |
− | + | ||
|- | |- | ||
|| 01:28 | || 01:28 | ||
− | || ನಾನು ಈಗಾಗಲೇ ನನ್ನ ಕಂಪ್ಯೂಟರ್-ನಲ್ಲಿ '''DWSIM ''' ಅನ್ನು ತೆರೆದಿದ್ದೇನೆ. | + | || ನಾನು ಈಗಾಗಲೇ ನನ್ನ ಕಂಪ್ಯೂಟರ್-ನಲ್ಲಿ, '''DWSIM ''' ಅನ್ನು ತೆರೆದಿದ್ದೇನೆ. |
− | + | ||
|- | |- | ||
|| 01:33 | || 01:33 | ||
− | || '''File''' ಮೆನು ಗೆ ಹೋಗಿ '''New Steady-state Simulation''' ಅನ್ನು ಆಯ್ಕೆ ಮಾಡಿ. | + | || '''File''' ಮೆನು ಗೆ ಹೋಗಿ, '''New Steady-state Simulation''' ಅನ್ನು ಆಯ್ಕೆ ಮಾಡಿ. |
|- | |- | ||
|| 01:38 | || 01:38 | ||
− | || '''Simulation Configuration Wizard''' ವಿಂಡೋ | + | || '''Simulation Configuration Wizard''' ಎಂಬ ವಿಂಡೋ ಕಾಣಿಸಿಕೊಳ್ಳುತ್ತದೆ. |
|- | |- | ||
Line 77: | Line 73: | ||
|- | |- | ||
|| 01:45 | || 01:45 | ||
− | || ಮೊದಲಿಗೆ, ನಾವು '''compounds''' | + | || ಮೊದಲಿಗೆ, ನಾವು '''compounds''' ಅನ್ನು ಸೇರಿಸೋಣ. |
|- | |- | ||
Line 85: | Line 81: | ||
|- | |- | ||
|| 01:52 | || 01:52 | ||
− | || '''ChemSep''' ಡೇಟಾಬೇಸ್-ನಿಂದ '''Nitrogen''' ಅನ್ನು ಆಯ್ಕೆ ಮಾಡೋಣ. | + | || '''ChemSep''' ಡೇಟಾಬೇಸ್-ನಿಂದ, '''Nitrogen''' ಅನ್ನು ಆಯ್ಕೆ ಮಾಡೋಣ. |
|- | |- | ||
Line 93: | Line 89: | ||
|- | |- | ||
|| 02:01 | || 02:01 | ||
− | || | + | || ನಂತರ, '''ChemSep''' ಡೇಟಾಬೇಸ್-ನಿಂದ '''Ammonia''' ಅನ್ನು ಸೇರಿಸೋಣ. ಈಗ, ಎಲ್ಲ '''compounds'''ಗಳನ್ನು ಸೇರಿಸಲಾಗಿದೆ.'''Next'''ಮೇಲೆ ಕ್ಲಿಕ್ ಮಾಡಿ. |
|- | |- | ||
Line 101: | Line 97: | ||
|- | |- | ||
|| 02:14 | || 02:14 | ||
− | || '''Available Property Packages''' ನಲ್ಲಿ '''Peng-Robinson (PR)''' ಮೇಲೆ ಡಬಲ್ ಕ್ಲಿಕ್ ಮಾಡಿ. ಆಮೇಲೆ '''Next''' ಮೇಲೆ ಕ್ಲಿಕ್ ಮಾಡಿ. | + | || '''Available Property Packages''' ನಲ್ಲಿ, '''Peng-Robinson (PR)''' ಮೇಲೆ ಡಬಲ್ ಕ್ಲಿಕ್ ಮಾಡಿ. ಆಮೇಲೆ '''Next''' ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
|| 02:21 | || 02:21 | ||
Line 109: | Line 104: | ||
|- | |- | ||
|| 02:24 | || 02:24 | ||
− | || '''Default Flash Algorithm''' ನಿಂದ '''Nested Loops(VLE)''' ಆಯ್ಕೆ ಮಾಡಿ. '''Next''' ಮೇಲೆ ಕ್ಲಿಕ್ ಮಾಡಿ. | + | || '''Default Flash Algorithm''' ನಿಂದ, '''Nested Loops (VLE)''' ಯನ್ನು ಆಯ್ಕೆ ಮಾಡಿ. '''Next''' ಮೇಲೆ ಕ್ಲಿಕ್ ಮಾಡಿ. |
|- | |- | ||
|| 02:31 | || 02:31 | ||
− | || ಮುಂದಿನ ಆಯ್ಕೆ '''System of Units | + | || ಮುಂದಿನ ಆಯ್ಕೆ '''System of Units''' ಆಗಿದೆ. |
|- | |- | ||
|| 02:35 | || 02:35 | ||
− | || '''System of Units'''ನಲ್ಲಿ '''C5''' ಆಯ್ಕೆ ಮಾಡಿ. | + | || '''System of Units'''ನಲ್ಲಿ, '''C5''' ಅನ್ನು ಆಯ್ಕೆ ಮಾಡಿ. |
|- | |- | ||
|| 02:39 | || 02:39 | ||
− | || ನಮ್ಮ | + | || ನಮ್ಮ ಸಮಸ್ಯಾ ಹೇಳಿಕೆಗೆ ಬೇಕಾದ ಯೂನಿಟ್-ಗಳ ಸಿಸ್ಟಂ ಅನ್ನು ಇದು ಹೊಂದಿದೆ. |
|- | |- | ||
|| 02:44 | || 02:44 | ||
− | || '''Finish''' ಮೇಲೆ ಕ್ಲಿಕ್ ಮಾಡಿ. | + | || ನಂತರ, '''Finish''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
|| 02:47 | || 02:47 | ||
|| ನಾವು ಸಿಮ್ಯುಲೇಷನ್ ವಿಂಡೋ ಅನ್ನು ಮ್ಯಾಕ್ಸಿಮೈಸ್ ಮಾಡೋಣ. | || ನಾವು ಸಿಮ್ಯುಲೇಷನ್ ವಿಂಡೋ ಅನ್ನು ಮ್ಯಾಕ್ಸಿಮೈಸ್ ಮಾಡೋಣ. | ||
− | |||
|- | |- | ||
|| 02:50 | || 02:50 | ||
− | || ಈಗ ನಾವು '''PFR'''ನ ಒಳಗೆ | + | || ಈಗ ನಾವು '''PFR'''ನ ಒಳಗೆ ಹೋಗುವ ಒಂದು '''feed stream''' ಅನ್ನು ಸೇರಿಸೋಣ. |
|- | |- | ||
|| 02:55 | || 02:55 | ||
− | || | + | || ಮುಖ್ಯ ಸಿಮುಲೇಷನ್ ವಿಂಡೋನ ಬಲಪಕ್ಕದಲ್ಲಿರುವ '''Object Palette'''ಗೆ ಹೋಗಿ. |
|- | |- | ||
|| 03:00 | || 03:00 | ||
− | || '''Streams''' | + | || '''Streams''' ವಿಭಾಗದಿಂದ, '''Material Stream''' ಅನ್ನು '''Flowsheet'''ಗೆ ಎಳೆದು ತಂದು ಹಾಕಿರಿ. |
|- | |- | ||
|| 03:05 | || 03:05 | ||
− | || '''Material Stream''' “'''MSTR-000”''' ಅದರ | + | || '''Material Stream''' “'''MSTR-000”''' ಅದರ ಗುಣಲಕ್ಷಣಗಳನ್ನು ನೋಡಲು ಮೇಲೆ ಕ್ಲಿಕ್ ಮಾಡಿ. |
|- | |- | ||
Line 153: | Line 147: | ||
|- | |- | ||
|| 03:15 | || 03:15 | ||
− | || ಈಗ ನಾವು '''Feed stream''' | + | || ಈಗ ನಾವು '''Feed stream''' ಗುಣಲಕ್ಷಣಗಳನ್ನು ನಿರ್ದೇಶಿಸೋಣ. |
|- | |- | ||
Line 169: | Line 163: | ||
|- | |- | ||
||03:41 | ||03:41 | ||
− | || '''Pressure''' | + | || '''Pressure''' ಅನ್ನು '''200''' '''bar''' ಗೆ ಬದಲಾಯಿಸಿ ಮತ್ತು '''Enter''' ಒತ್ತಿರಿ. |
|- | |- | ||
Line 579: | Line 573: | ||
|- | |- | ||
− | || | + | || 12:31 |
|| ವಿವಿಧ '''PFR dimensions''' ಮತ್ತು '''reaction kinetics''' ಗಳು | || ವಿವಿಧ '''PFR dimensions''' ಮತ್ತು '''reaction kinetics''' ಗಳು | ||
|- | |- | ||
|| 12:36 | || 12:36 | ||
− | || ಈ ಲಿಂಕ್- | + | || ಈ ಲಿಂಕ್-ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ನೋಡಿ. |
+ | '''http://spoken-tutorial.org/''' | ||
|- | |- | ||
Line 592: | Line 587: | ||
|- | |- | ||
||12:42 | ||12:42 | ||
− | || | + | || ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು, ಕಾರ್ಯಾಶಾಲೆಗಳನ್ನು ನಡೆಸುತ್ತದೆ ಹಾಗೂ ಪ್ರಮಾಣಪತ್ರಗಳನ್ನು ಕೊಡುತ್ತದೆ. |
|- | |- | ||
|| 12:48 | || 12:48 | ||
− | || ಹೆಚ್ಚಿನ ಮಾಹಿತಿಗಾಗಿ, contact@spoken-tutorial.org | + | || ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಗೆ ಬರೆಯಿರಿ. |
+ | contact@spoken-tutorial.org | ||
|- | |- | ||
Line 608: | Line 604: | ||
|- | |- | ||
|| 13:00 | || 13:00 | ||
− | || ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು | + | || ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. |
|- | |- | ||
|| 13:05 | || 13:05 | ||
− | || ಹೆಚ್ಚಿನ ಮಾಹಿತಿಗಾಗಿ, ಈ | + | || ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
|- | |- | ||
|| 13:09 | || 13:09 | ||
− | || FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ ಗಳನ್ನು DWSIMಗೆ | + | || FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ ಗಳನ್ನು DWSIMಗೆ ಸ್ಥಳಾಂತರಿಸಲು ಸಹಾಯ ಮಾಡುತ್ತದೆ. |
|- | |- | ||
|| 13:14 | || 13:14 | ||
− | || ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು | + | || ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. |
|- | |- | ||
|| 13:19 | || 13:19 | ||
− | || ಹೆಚ್ಚಿನ ಮಾಹಿತಿಗಾಗಿ, ಈ | + | || ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
|- | |- | ||
|| 13:23 | || 13:23 | ||
− | || FOSSEE ತಂಡವು, ಈಗಿರುವ ಫ್ಲೋ ಶೀಟ್-ಗಳನ್ನು DWSIMಗೆ | + | || FOSSEE ತಂಡವು, ಈಗಿರುವ ಫ್ಲೋ ಶೀಟ್-ಗಳನ್ನು DWSIMಗೆ ಪರಿವರ್ತಿಸಲು ಮಾಡಲು ಸಹಾಯ ಮಾಡುತ್ತದೆ. |
|- | |- | ||
|| 13:29 | || 13:29 | ||
− | || ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು | + | || ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
|- | |- | ||
||13:37 | ||13:37 | ||
− | || ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE | + | || ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರೊಜೆಕ್ಟ್ ಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
|- | |- | ||
||13:45 | ||13:45 | ||
− | || ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು....... | + | || ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು ....... |
ಧನ್ಯವಾದಗಳು. | ಧನ್ಯವಾದಗಳು. | ||
|} | |} |
Revision as of 20:54, 6 April 2018
Time | Narration |
00:01 | DWSIMನಲ್ಲಿ, Plug Flow Reactor(PFR) ಅನ್ನು ಸಿಮುಲೇಟ್ ಮಾಡುವ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್-ನಲ್ಲಿ ನಾವು : ‘ಕೈನಿಟಿಕ್ ರಿಯಾಕ್ಷನ್’ ಅನ್ನು ಡಿಫೈನ್ ಮಾಡಲು, |
00:13 | ‘ಪ್ಲಗ್ ಫ್ಲೋ ರಿಯಾಕ್ಟರ್ (PFR)’ ಅನ್ನು ಸಿಮ್ಯುಲೇಟ್ ಮಾಡಲು, |
00:16 | PFRನಲ್ಲಿ, ಒಂದು ಪ್ರತಿಕ್ರಿಯೆ’ಗೆ ಬೇಕಾದ ‘ಕನ್ವರ್ಷನ್’ ಮತ್ತು ‘ರೆಸಿಡೆನ್ಸ್ ಟೈಮ್’ ಗಳನ್ನು ಲೆಕ್ಕ ಮಾಡಲು ಕಲಿಯಲಿದ್ದೇವೆ. |
00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು DWSIM 4.3 ಮತ್ತು Windows 7 ಇವುಗಳನ್ನು ಬಳಸುತ್ತಿದ್ದೇನೆ. |
00:30 | ಈ ಟ್ಯುಟೋರಿಯಲ್-ನಲ್ಲಿ ತೋರಿಸಿರುವ ಪ್ರಕ್ರಿಯೆಯು - Linux, Mac OS X ಅಥವಾ ARM ನ FOSSEE OS ಮುಂತಾದ ಇತರ OS ಗಳಲ್ಲಿಯೂ ಒಂದೇರೀತಿಯಾಗಿದೆ. |
00:42 | ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ನಿಮಗೆ : ಒಂದು ಫ್ಲೋಶೀಟ್-ಗೆ ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು, |
00:49 | thermodynamic ಪ್ಯಾಕೇಜ್-ಗಳನ್ನು ಹೇಗೆ ಆಯ್ಕೆ ಮಾಡುವುದು, |
00:53 | material ಮತ್ತು energy ಸ್ಟ್ರೀಮ್-ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಗುಣಗಳನ್ನು ಸೂಚಿಸುವುದು ಹೇಗೆ ಎಂಬುದು ಗೊತ್ತಿರಬೇಕು. |
00:59 | ನಮ್ಮ ವೆಬ್ಸೈಟ್ ನಲ್ಲಿ, ಪೂರ್ವಾಪೇಕ್ಷಿತವಾದ ಟ್ಯುಟೋರಿಯಲ್-ಗಳನ್ನು ಹೇಳಲಾಗಿದೆ. |
01:04 | ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳನ್ನು ಈ ಸೈಟ್ ನಿಂದ ನೀವು ಪಡೆಯಬಹುದು. |
01:10 | ಒಂದು ಐಸೋಥರ್ಮಲ್ PFRನಿಂದ, exit composition ಅನ್ನು ನಿರ್ಧರಿಸುವ ಒಂದು ಫ್ಲೋಶೀಟ್ ಅನ್ನು ನಾವು ನಿರ್ಮಿಸುತ್ತೇವೆ. |
01:16 | ಇಲ್ಲಿ ನಾವು reaction, property package ಮತ್ತು inlet stream conditions ಅನ್ನು ಕೊಡುತ್ತೇವೆ. |
01:22 | ನಂತರ, ನಾವು Reactor Parameters ಮತ್ತು reaction kinetics ಅನ್ನು ಕೊಡುತ್ತೇವೆ. |
01:28 | ನಾನು ಈಗಾಗಲೇ ನನ್ನ ಕಂಪ್ಯೂಟರ್-ನಲ್ಲಿ, DWSIM ಅನ್ನು ತೆರೆದಿದ್ದೇನೆ. |
01:33 | File ಮೆನು ಗೆ ಹೋಗಿ, New Steady-state Simulation ಅನ್ನು ಆಯ್ಕೆ ಮಾಡಿ. |
01:38 | Simulation Configuration Wizard ಎಂಬ ವಿಂಡೋ ಕಾಣಿಸಿಕೊಳ್ಳುತ್ತದೆ. |
01:42 | ಕೆಳಗಡೆ, Next ಮೇಲೆ ಕ್ಲಿಕ್ ಮಾಡಿ. |
01:45 | ಮೊದಲಿಗೆ, ನಾವು compounds ಅನ್ನು ಸೇರಿಸೋಣ. |
01:48 | Compounds Search ಟ್ಯಾಬ್-ನಲ್ಲಿ, Nitrogen ಎಂದು ಟೈಪ್ ಮಾಡೋಣ. |
01:52 | ChemSep ಡೇಟಾಬೇಸ್-ನಿಂದ, Nitrogen ಅನ್ನು ಆಯ್ಕೆ ಮಾಡೋಣ. |
01:56 | ಹಾಗೆಯೇ, ChemSep ಡೇಟಾಬೇಸ್-ನಿಂದ Hydrogen ಅನ್ನು ಸೇರಿಸೋಣ. |
02:01 | ನಂತರ, ChemSep ಡೇಟಾಬೇಸ್-ನಿಂದ Ammonia ಅನ್ನು ಸೇರಿಸೋಣ. ಈಗ, ಎಲ್ಲ compoundsಗಳನ್ನು ಸೇರಿಸಲಾಗಿದೆ.Nextಮೇಲೆ ಕ್ಲಿಕ್ ಮಾಡಿ. |
02:11 | ಈಗ Property Packages ಕಾಣಿಸುತ್ತದೆ. |
02:14 | Available Property Packages ನಲ್ಲಿ, Peng-Robinson (PR) ಮೇಲೆ ಡಬಲ್ ಕ್ಲಿಕ್ ಮಾಡಿ. ಆಮೇಲೆ Next ಮೇಲೆ ಕ್ಲಿಕ್ ಮಾಡಿ. |
02:21 | ನಾವು Flash Algorithmಗೆ ಬಂದಿದ್ದೇವೆ. |
02:24 | Default Flash Algorithm ನಿಂದ, Nested Loops (VLE) ಯನ್ನು ಆಯ್ಕೆ ಮಾಡಿ. Next ಮೇಲೆ ಕ್ಲಿಕ್ ಮಾಡಿ. |
02:31 | ಮುಂದಿನ ಆಯ್ಕೆ System of Units ಆಗಿದೆ. |
02:35 | System of Unitsನಲ್ಲಿ, C5 ಅನ್ನು ಆಯ್ಕೆ ಮಾಡಿ. |
02:39 | ನಮ್ಮ ಸಮಸ್ಯಾ ಹೇಳಿಕೆಗೆ ಬೇಕಾದ ಯೂನಿಟ್-ಗಳ ಸಿಸ್ಟಂ ಅನ್ನು ಇದು ಹೊಂದಿದೆ. |
02:44 | ನಂತರ, Finish ನ ಮೇಲೆ ಕ್ಲಿಕ್ ಮಾಡಿ. |
02:47 | ನಾವು ಸಿಮ್ಯುಲೇಷನ್ ವಿಂಡೋ ಅನ್ನು ಮ್ಯಾಕ್ಸಿಮೈಸ್ ಮಾಡೋಣ. |
02:50 | ಈಗ ನಾವು PFRನ ಒಳಗೆ ಹೋಗುವ ಒಂದು feed stream ಅನ್ನು ಸೇರಿಸೋಣ. |
02:55 | ಮುಖ್ಯ ಸಿಮುಲೇಷನ್ ವಿಂಡೋನ ಬಲಪಕ್ಕದಲ್ಲಿರುವ Object Paletteಗೆ ಹೋಗಿ. |
03:00 | Streams ವಿಭಾಗದಿಂದ, Material Stream ಅನ್ನು Flowsheetಗೆ ಎಳೆದು ತಂದು ಹಾಕಿರಿ. |
03:05 | Material Stream “MSTR-000” ಅದರ ಗುಣಲಕ್ಷಣಗಳನ್ನು ನೋಡಲು ಮೇಲೆ ಕ್ಲಿಕ್ ಮಾಡಿ. |
03:11 | ನಾವು ಈ streamನ ಹೆಸರನ್ನು Feed ಎಂದು ಬದಲಾಯಿಸೋಣ. |
03:15 | ಈಗ ನಾವು Feed stream ಗುಣಲಕ್ಷಣಗಳನ್ನು ನಿರ್ದೇಶಿಸೋಣ. |
03:18 | Input Data ನ ಅಡಿಯಲ್ಲಿ, ಈಗಾಗಲೇ ಆಯ್ಕೆ ಮಾಡಿಲ್ಲದಿದ್ದಲ್ಲಿ Flash Spec ಅನ್ನು Temperature and Pressure (TP) ಆಗಿ ಆಯ್ಕೆ ಮಾಡಿ. |
03:26 | ಡಿಫಾಲ್ಟ್ ಆಗಿ, Temperature and Pressure, Flash Spec ಎಂದು ಆಯ್ಕೆಯಾಗಿದೆ. ಆದ್ದರಿಂದ, ನಾವದನ್ನು ಬದಲಾಯಿಸುವುದು ಬೇಡ. |
03:33 | Temperature ಅನ್ನು 425 degC ಗೆ ಬದಲಾಯಿಸಿ ಮತ್ತು ಹೊಸ ವ್ಯಾಲ್ಯು ಅನ್ನು ಒಪ್ಪಿಕೊಳ್ಳಲು Enter ಅನ್ನು ಒತ್ತಿರಿ. |
03:41 | Pressure ಅನ್ನು 200 bar ಗೆ ಬದಲಾಯಿಸಿ ಮತ್ತು Enter ಒತ್ತಿರಿ. |
03:46 | Mass Flow ಅನ್ನು 3600 kg/h ಗೆ ಬದಲಾಯಿಸಿ ಮತ್ತು Enter ಒತ್ತಿರಿ. |
03:52 | ಈಗ ನಾವು feed stream compositionಗಳನ್ನು ನಿರ್ದಿಷ್ಟಪಡಿಸೋಣ. |
03:57 | Composition ನ ಅಡಿಯಲ್ಲಿ, ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ, Basis ಅನ್ನು Mole Fractions ಎಂದು ಆಯ್ಕೆ ಮಾಡಿ. |
04:05 | ಡಿಫಾಲ್ಟ್ ಆಗಿ, Mole Fractions ಎಂಬುದು ಈಗಾಗಲೇ Basis ಎಂದು ಆಯ್ಕೆ ಆಗಿದೆ. ಹಾಗಾಗಿ, ಅದನ್ನು ನಾವು ಬದಲು ಮಾಡುವುದು ಬೇಡ. |
04:11 | ಈಗ ‘‘‘Nitrogen’’’ ಗಾಗಿ, ‘‘‘Amount’’’ ಅನ್ನು 0.5 ಎಂದು ನಮೂದಿಸಿ ಮತ್ತು Enter ಒತ್ತಿರಿ. |
04:18 | ಹಾಗೆಯೇ, Hydrogen ಗಾಗಿ 0.5 ಎಂದು ನಮೂದಿಸಿ Enter ಅನ್ನು ಒತ್ತಿರಿ. |
04:25 | Ammonia ಗಾಗಿ, 0 ಎಂದು ನಮೂದಿಸಿ Enter ಅನ್ನು ಒತ್ತಿರಿ. |
04:30 | ಬಲಗಡೆ, Accept Changesಗಾಗಿ ಹಸಿರು ಟಿಕ್ ಅನ್ನು ಕ್ಲಿಕ್ ಮಾಡಿ. |
04:34 | ಈಗ ನಾವು Kinetic Reaction ಅನ್ನು ಡಿಫೈನ್ ಮಾಡೋಣ. |
04:38 | Tools ನ ಅಡಿಯಲ್ಲಿ, Reactions Manager ಮೇಲೆ ಕ್ಲಿಕ್ ಮಾಡಿ. |
04:42 | Chemical Reactions Manager ವಿಂಡೋ ತೆರೆದುಕೊಳ್ಳುತ್ತದೆ. |
04:46 | Chemical Reactions ಟ್ಯಾಬ್-ನ ಅಡಿಯಲ್ಲಿ, ಹಸಿರು ಬಣ್ಣದ Add Reaction ಬಟನ್ ಮೇಲೆ ಕ್ಲಿಕ್ ಮಾಡಿ. |
04:52 | ನಂತರ Kinetic ಮೇಲೆ ಕ್ಲಿಕ್ ಮಾಡಿ. |
04:55 | Add New Kinetic Reactions ವಿಂಡೋ ತೆರೆದುಕೊಳ್ಳುತ್ತದೆ. |
04:59 | ಮೊದಲನೆಯ ಭಾಗವು Identification. Identification ನ ಅಡಿಯಲ್ಲಿ, Name ಅನ್ನು Ammonia Synthesis ಎಂದು ಎಂಟರ್ ಮಾಡಿ. |
05:08 | ನಂತರ, Description ಅನ್ನು ಹೀಗೆ ಎಂಟರ್ ಮಾಡಿ. |
05:11 | “Irreversible reaction for synthesis of Ammonia from Nitrogen and Hydrogen” |
05:17 | ಮುಂದಿನ ಭಾಗವು Components, Stoichiometry ಮತ್ತು Reaction Orders ಗಳ ಟೇಬಲ್ ಆಗಿದೆ. |
05:23 | ಮೊದಲ ಕಾಲಂ ಆದ Name, ಇಲ್ಲಿ ಲಭ್ಯವಿರುವ ಕಂಪೋನೆಂಟ್-ಗಳನ್ನು ತೋರಿಸುತ್ತದೆ. |
05:28 | ಎರಡನೆಯ ಕಾಲಂ ಅದರ Molar Weight ಗೆ ಕರೆಸ್ಪಾಂಡ್ ಆಗುತ್ತದೆ. |
05:32 | ಮುಂದಿನ ಕಾಲಂ Include ಎಂದು. ಅದು ರಿಯಾಕ್ಷನ್-ನಲ್ಲಿ ಭಾಗವಹಿಸಲಿರುವ ಕಂಪೋನೆಂಟ್-ಗಳನ್ನು ತೋರಿಸುತ್ತದೆ. |
05:39 | Include ನ ಅಡಿಯಲ್ಲಿ, components’ ಹೆಸರುಗಳ ಎದುರಿಗಿರುವ ಎಲ್ಲ ಚೆಕ್ ಬಾಕ್ಸ್-ಗಳನ್ನು ಚೆಕ್ ಮಾಡಿ. |
05:44 | ನಾಲ್ಕನೆಯ ಕಾಲಂ BC ಆಗಿದೆ. ಅದು reaction ನ base component ಅನ್ನು ಸೂಚಿಸುತ್ತದೆ. |
05:51 | BCನ ಅಡಿಯಲ್ಲಿ, Nitrogen ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ, ಏಕೆಂದರೆ Nitrogen ಎಂಬುದು base component ಆಗಿದೆ. |
05:57 | ಮುಂದಿನ ಕಾಲಂ Stoich. Coeff. (stoichiometric coefficients) ಆಗಿದೆ. |
06:01 | Stoic Coeff ಕಾಲಂ ನ ಅಡಿಯಲ್ಲಿ :
ಹೀಗೆ ಎಂಟರ್ ಮಾಡಿ. Nitrogen ಗೆ -1, Hydrogen ಗೆ -3, ಮತ್ತು Ammonia ಗೆ 2 ನಂತರ Enter ಒತ್ತಿರಿ. |
06:15 | Negative sign ಎಂಬುದು components ಗಳನ್ನು Reactants ಎಂಬುದನ್ನು ಸೂಚಿಸಲು. |
06:20 | Stoichiometry ಫೀಲ್ಡ್-ನಲ್ಲಿ, OK ಎಂದು ತೋರಿಸುತ್ತದೆ ಎಂಬುದನ್ನು ನಾವು ನೋಡಬಹುದು. |
06:25 | stoichiometric coefficientsಗಳನ್ನು ಎಂಟರ್ ಮಾಡಿದ ನಂತರ ರಿಯಾಕ್ಷನ್ ಸಮತೋಲನ ಹೊಂದಿದೆ. |
06:31 | ಇಲ್ಲಿ, Equation ಫೀಲ್ಡ್ reaction equation ಅನ್ನು ತೋರಿಸುತ್ತದೆ. |
06:36 | ಮುಂದಿನ ಕಾಲಂ DO ಆಗಿದೆ, ಅದು direct/forward ರಿಯಾಕ್ಷನ್ ಆರ್ಡರ್ ಅನ್ನು ಸೂಚಿಸುತ್ತದೆ. |
06:43 | Nitrogen ಗೆ ಸಂಬಂಧಿಸಿದಂತೆ reaction ಎಂಬುದು First order ನಲ್ಲಿ ಇರಬೇಕೆಂದು ನಾವು ಪರಿಗಣಿಸುತ್ತೇವೆ. |
06:49 | ಆದ್ದರಿಂದ ನಾವು, Nitrogen ನ ಎದುರಿಗಿರುವ DO ಕಾಲಂನಲ್ಲಿ 1 ಎಂದು ನಮೂದಿಸಿ ನಂತರ Enter ಒತ್ತುತ್ತೇವೆ. |
06:57 | ಮುಂದಿನ ಕಾಲಂ RO ಆಗಿದೆ, ಅದು reverse reaction order ಅನ್ನು ಸೂಚಿಸುತ್ತದೆ. |
07:03 | ನಾವು ಒಂದು irreversible reaction ಅನ್ನು ಪರಿಗಣಿಸುತ್ತಿರುವ ಕಾರಣ, ಈಗ ನಾವು ಇಲ್ಲಿ ಏನನ್ನೂ ನಮೂದಿಸುವುದಿಲ್ಲ. |
07:09 | ಆಗ ಬರುವುದು Kinetic Reactions Parameters. |
07:13 | ನಮ್ಮ ಪರಿಮಾಣದ ಪರಿಗಣನೆಯು molar concentration ರಲ್ಲಿದೆ. |
07:17 | ಆದರೆ, ನಾವು Basis ಅನ್ನು Molar Concentrations ಎಂದು ಆಯ್ಕೆ ಮಾಡುತ್ತೇವೆ. |
07:21 | Fase ಅನ್ನು Vapor ಆಗಿ ಆಯ್ಕೆ ಮಾಡಿ. |
07:25 | ಮುಂದಿನದು Tmin ಮತ್ತು Tmax. |
07:29 | ಅದು ತಾಪಮಾನದ ರೇಂಜ್ ಅನ್ನು ವ್ಯಾಲಿಡ್ ಎಂದು ತಿಳಿಯಲಾದ ರೇಟ್ ಎಕ್ಸ್ಪ್ರೆಷನ್-ನಲ್ಲಿ ಕೊಡುತ್ತದೆ. |
07:35 | ಆದ್ದರಿಂದ, Tmin (K) ಅನ್ನು 500 ಮತ್ತು Tmax (K) ಅನ್ನು 2000 ಎಂದು ನಮೂದಿಸಿ. |
07:41 | ಈಗ Direct and Reverse Reactions Velocity Constant ಗೆ ಹೋಗಿ. |
07:46 | Direct Reactionನಲ್ಲಿ, A ಅನ್ನು 0.004 ಎಂದು ನಮೂದಿಸಿ. |
07:51 | OK ಕ್ಲಿಕ್ ಮಾಡಿ Chemical Reactions Manager ವಿಂಡೋ ಅನ್ನು ಮುಚ್ಚಿರಿ. |
07:57 | ಈಗ ನಾವು, flowsheetನಲ್ಲಿ Plug-Flow Reactor (PFR) ಅನ್ನು ಇನ್ಸರ್ಟ್ ಮಾಡೋಣ. |
08:02 | ಆಬ್ಜೆಕ್ಟ್ ಪಾಲೆಟ್-ಗೆ ಹೋಗಿ. |
08:04 | Unit Operations ನ ಅಡಿಯಲ್ಲಿ, Plug-Flow Reactor (PFR) ಮೇಲೆ ಕ್ಲಿಕ್ ಮಾಡಿ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು flowsheet ಗೆ ಡ್ರಾಗ್ ಮಾಡಿ. |
08:11 | ಈಗ ನಾವು ಅದನ್ನು ಬೇಕಾದ ಹಾಗೆ ಅರೇಂಜ್ ಮಾಡೋಣ. |
08:14 | ನಾವು ಒಂದು Output Stream ಅನ್ನು ಇನ್ಸರ್ಟ್ ಮಾಡೋಣ. ಹಾಗೆ ಮಾಡಲು, ಒಂದು Material Stream ಅನ್ನು ಡ್ರಾಗ್ ಮಾಡೋಣ. |
08:20 | ಈಗ ನಾವು ಅದನ್ನು ಮತ್ತೊಮ್ಮೆ ಅರೇಂಜ್ ಮಾಡೋಣ. ಇದು ಒಂದು output stream ಆದ ಕಾರಣ, ನಾವು ಅದನ್ನು ಹಾಗೆಯೇ (ಅನ್-ಸ್ಪೆಸಿಫೈಡ್ ಆಗಿಯೇ) ಬಿಡೋಣ. |
08:27 | ಈಗ ನಾವು ಈ streamನ ಹೆಸರನ್ನು Product ಎಂದು ಬದಲಿಸೋಣ. |
08:31 | ಮುಂದೆ, ನಾವು ಒಂದು Energy Stream ಅನ್ನು ಇನ್ಸರ್ಟ್ ಮಾಡೋಣ. ಮತ್ತು ಈ stream ಅನ್ನು Energy ಎಂದು ಹೆಸರಿಸೋಣ. |
08:38 | ಈಗ ನಾವು ಒಂದು Plug-Flow Reactor ಅನ್ನು ಸ್ಪೆಸಿಫೈ ಮಾಡಲು ತಯಾರಾಗಿದ್ದೇವೆ. ಅದರ ಮೇಲೆ ಕ್ಲಿಕ್ ಮಾಡಿ. |
08:44 | ಎಡಗಡೆ, ನಾವು PFR ಗೆ ಸಂಬಂಧಿಸಿದ ಪ್ರಾಪರ್ಟಿಗಳನ್ನು ತೋರಿಸುವ ಒಂದು tab ಅನ್ನು ನೋಡುತ್ತೇವೆ. |
08:50 | ಈ ಟ್ಯಾಬ್ ಅನ್ನು Property Editor Window ಎಂದು ಕರೆಯುತ್ತಾರೆ. |
08:54 | Connections ನ ಅಡಿಯಲ್ಲಿ, Inlet Stream ನ ಎದುರಿಗಿರುವ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Feed ಅನ್ನು ಆಯ್ಕೆ ಮಾಡಿ. |
09:01 | ನಂತರ, Outlet Stream ನ ಎದುರಿಗಿರುವ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Product ಅನ್ನು ಆಯ್ಕೆ ಮಾಡಿ. |
09:07 | ನಂತರ, Energy Stream ನ ಎದುರಿಗಿರುವ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Energy ಅನ್ನು ಆಯ್ಕೆ ಮಾಡಿ. |
09:13 | ಈಗ, Calculation Parameters ಎಂಬ ಮುಂದಿನ ಸೆಕ್ಷನ್-ಗೆ ಹೋಗಿ. |
09:18 | ಇಲ್ಲಿ, ಮೊದಲ ಆಯ್ಕೆ Reaction Set. ಡಿಫಾಲ್ಟ್ ಆಗಿ, ಅದು, Default Set ಆಗಿದೆ. |
09:26 | ನಾವು ಕೇವಲ ಒಂದು reaction ಹೊಂದಿರುವ ಕಾರಣ, ಅದನ್ನು ಹಾಗೆಯೇ ಬಿಡುತ್ತೇವೆ. |
09:31 | ಮುಂದೆ, Calculation Mode ನ ಎದುರಿನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ, Isothermic ಅನ್ನು ಆಯ್ಕೆ ಮಾಡಿ. |
09:38 | ನಂತರ, Reactor Volume ನ ಎದುರಿಗಿರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು 1 meter cube ಎಂದು ನಮೂದಿಸಿ, ನಂತರ Enter ಒತ್ತಿರಿ. |
09:47 | Reactor length ಎದುರಿಗಿರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು 1.5 m ಎಂದು ನಮೂದಿಸಿ, ನಂತರ Enter ಒತ್ತಿರಿ. |
09:56 | ಈಗ ನಾವು simulation ಅನ್ನು ರನ್ ಮಾಡೋಣ. |
09:59 | ಅದಕ್ಕಾಗಿ, ಟೂಲ್-ಬಾರ್-ನಲ್ಲಿರುವ Solve Flowsheet ಬಟನ್ ಅನ್ನು ಕ್ಲಿಕ್ ಮಾಡೋಣ. |
10:04 | ಕ್ಯಾಲ್ಕುಲೇಷನ್-ಗಳು ಮುಗಿದ ಮೇಲೆ, ಫ್ಲೋಶೀಟ್-ನಲ್ಲಿರುವ PFR ಮೇಲೆ ಕ್ಲಿಕ್ ಮಾಡಿ. |
10:09 | PFR ನ Property Editor Window ನಿಂದ Results ಸೆಕ್ಷನ್ ಅನ್ನು ಹುಡುಕಿ. |
10:15 | General ನಲ್ಲಿ, Residence time ಅನ್ನು ಚೆಕ್ ಮಾಡಿ. ಅದು 0.013 hour ಆಗಿದೆ. |
10:23 | Conversions ಟ್ಯಾಬ್-ನಲ್ಲಿ, ಎರಡೂ reacting compounds ಗಳ ಕನ್ವರ್ಷನ್ಸ್ ಅನ್ನು ಚೆಕ್ ಮಾಡಿ. |
10:29 | Nitrogen, ನ ಕನ್ವರ್ಷನ್ 17.91% ಆಗಿದೆ ಮತ್ತು Hydrogenನದು 53.73% ಆಗಿದೆ. |
10:40 | ಈಗ ನಾವು ಮೆಟೀರಿಯಲ್ ಬ್ಯಾಲೆನ್ಸ್-ಗಳನ್ನು ಚೆಕ್ ಮಾಡೋಣ. |
10:44 | Insert ಮೆನು-ಗೆ ಹೋಗಿ Master Property Table ಅನ್ನು ಆಯ್ಕೆ ಮಾಡಿ. |
10:49 | Master Property Table ಅನ್ನು ಎಡಿಟ್ ಮಾಡಲು ಅದನ್ನು ಡಬಲ್ ಕ್ಲಿಕ್ ಮಾಡಿ. |
10:53 | Configure Master Property Table ವಿಂಡೋ ತೆರೆದುಕೊಳ್ಳುತ್ತದೆ. |
10:57 | Name ಅನ್ನು Results - Plug Flow Reactor ಎಂದು ನಮೂದಿಸಿ. |
11:01 | Object Type ಅನ್ನು Material Stream ಎಂದು ನಮೂದಿಸಿ. |
11:05 | ಡಿಫಾಲ್ಟ್ ಆಗಿ, Material Stream ಈಗಾಗಲೇ ಆಯ್ಕೆಯಾಗಿದೆ. ಆದ್ದರಿಂದ, ನಾವು ಅದನ್ನು ಬದಲಾಯಿಸುವುದು ಬೇಡ. |
11:11 | Properties to display ನಲ್ಲಿ, Object ಅನ್ನು Feed ಮತ್ತು Product ಎಂದು ಆಯ್ಕೆ ಮಾಡಿ |
11:17 | Property ಯಲ್ಲಿ, ಎಲ್ಲ ಪಾರಾಮೀಟರ್-ಗಳನ್ನು ನೋಡಲು ಸ್ಕ್ರೋಲ್ ಮಾಡಿ. |
11:22 | ಈಗ ಪ್ರಾಪರ್ಟಿಗಳನ್ನು ಹೀಗೆ ಆಯ್ಕೆ ಮಾಡಿ:
Temperature Pressure Mass Flow Molar Flow |
11:32 | Vapor Phase Volumetric Fraction |
11:36 | Molar Flow (Mixture) / Nitrogen |
11:39 | Mass Flow (Mixture) / Nitrogen |
11:42 | Molar Flow (Mixture) / Hydrogen |
11:45 | Mass Flow (Mixture) / Hydrogen |
11:48 | Molar Flow (Mixture) / Ammonia |
11:51 | Mass Flow (Mixture) / Ammonia |
11:54 | ಈ ವಿಂಡೋ ಅನ್ನು ಮುಚ್ಚಿರಿ. |
11:56 | ಸರಿಯಾಗಿ ನೋಡಲು Master Property Table ಅನ್ನು ಸರಿಸಿರಿ. |
12:01 | ಇಲ್ಲಿ ನಾವು Product ಮತ್ತು Feed ಗೆ ಅನುಗುಣವಾದ ಫಲಿತಾಂಶವನ್ನು ಕಾಣುತ್ತೇವೆ. |
12:06 | ನಾನು ಸಾರಾಂಶವನ್ನು ವಿವರಿಸುತ್ತೇನೆ. |
12:08 | ಈ ಟ್ಯುಟೋರಿಯಲ್-ನಲ್ಲಿ ನಾವು, ಒಂದು kinetic reaction ಅನ್ನು ಡಿಫೈನ್ ಮಾಡುವುದನ್ನು ಕಲಿತಿದ್ದೇವೆ. |
12:14 | ಒಂದು Plug-Flow Reactor (PFR) ಅನ್ನು ಸಿಮ್ಯುಲೇಟ್ ಮಾಡಿ. |
12:17 | ಒಂದು PFRನಲ್ಲಿ reactionನ Conversion ಮತ್ತು Residence time ಅನ್ನು ಲೆಕ್ಕಹಾಕಿ. |
12:23 | ಅಸೈನ್ಮೆಂಟ್-ಗಾಗಿ, ಈ ಸಿಮ್ಯುಲೇಷನ್ ಅನ್ನು ವಿವಿಧ compounds ಮತ್ತು thermodynamics ಗಳೊಂದಿಗೆ ಪುನರಾವರ್ತಿಸಿ. |
12:29 | ವಿವಿಧ feed conditions ಗಳು |
12:31 | ವಿವಿಧ PFR dimensions ಮತ್ತು reaction kinetics ಗಳು |
12:36 | ಈ ಲಿಂಕ್-ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ನೋಡಿ.
http://spoken-tutorial.org/ |
12:38 | ಈ ವೀಡಿಯೋ, Spoken Tutorial ಪ್ರೊಜೆಕ್ಟ್ ನ ಸಾರಾಂಶವಾಗಿದೆ. |
12:42 | ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು, ಕಾರ್ಯಾಶಾಲೆಗಳನ್ನು ನಡೆಸುತ್ತದೆ ಹಾಗೂ ಪ್ರಮಾಣಪತ್ರಗಳನ್ನು ಕೊಡುತ್ತದೆ. |
12:48 | ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಗೆ ಬರೆಯಿರಿ.
contact@spoken-tutorial.org |
12:51 | ಈ ಫೋರಂನಲ್ಲಿ ನಿಮ್ಮ ಪ್ರಶ್ನೆಗಳನ್ನು ಕೇಳಿ. |
12:55 | ಜನಪ್ರಿಯ ಪುಸ್ತಕಗಳಿಂದ ಆಯ್ದ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್ ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ. |
13:00 | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. |
13:05 | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
13:09 | FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ ಗಳನ್ನು DWSIMಗೆ ಸ್ಥಳಾಂತರಿಸಲು ಸಹಾಯ ಮಾಡುತ್ತದೆ. |
13:14 | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. |
13:19 | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
13:23 | FOSSEE ತಂಡವು, ಈಗಿರುವ ಫ್ಲೋ ಶೀಟ್-ಗಳನ್ನು DWSIMಗೆ ಪರಿವರ್ತಿಸಲು ಮಾಡಲು ಸಹಾಯ ಮಾಡುತ್ತದೆ. |
13:29 | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
13:37 | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರೊಜೆಕ್ಟ್ ಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
13:45 | ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು .......
ಧನ್ಯವಾದಗಳು. |