Difference between revisions of "Scilab/C4/Digital-Signal-Processing/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
{| Border = 1
 
| '''Time'''
 
|'''Narration'''
 
  
|-
 
|00:01
 
| ಸೈಲ್ಯಾಬ್ ಅನ್ನು ಬಳಸಿ, “'''Signal Processing '''” ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
| 00:07
 
| ಈ ಟ್ಯುಟೋರಿಯಲ್ ನಲ್ಲಿ, ನಾನು ಸೈಲ್ಯಾಬ್ ಅನ್ನು ಬಳಸಿ ಬೇರೆ ಬೇರೆ ವಿಧದ ಸಿಗ್ನಲ್ ಗಳನ್ನು ಹೇಗೆ ಜನರೇಟ್ ಮಾಡುವುದು ಮತ್ತು ಸಿಗ್ನಲ್ ಗಳನ್ನು ಅನಲೈಸ್ ಮಾಡಲು ಬೇರೆ ಬೇರೆ ಆಪರೇಷನ್ ಗಳನ್ನು ಮಾಡುವುದನ್ನು ತೋರಿಸುತ್ತೇನೆ.
 
|-
 
| 00:19
 
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು '''Ubuntu 11.04''' ಆಪರೇಟಿಂಗ್ ಸಿಸ್ಟಮ್ ಅನ್ನು '''Scilab''' ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
 
|-
 
| 00:30
 
| ಈ  ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಕುರಿತು ತಿಳಿದಿರಬೇಕು.
 
|-
 
|00:35
 
| ಸೈಲ್ಯಾಬ್ ಅನ್ನು ಕಲಿಯಲು ಸೈಲ್ಯಾಬ್ ನ ಟ್ಯುಟೋರಿಯಲ್ ಗಳ ಸರಣಿಯನ್ನು ನೋಡಿ.
 
|-
 
|00:42
 
|ಇದು ನಮ್ಮ www.spoken-tutorial.org ವೆಬ್ಸೈಟ್ ನಲ್ಲಿ ಲಭ್ಯವಿದೆ.
 
|-
 
| 00:45
 
|ಈ ಟ್ಯುಟೋರಿಯಲ್ ನಲ್ಲಿ ನಾನು 3 ಮೂಲಭೂತ ಸಿಗ್ನಲ್ ಗಳನ್ನು ವಿವರಿಸುತ್ತೇನೆ. ಅವು: 'ಪ್ಲೋಟಿಂಗ್ ಕಂಟಿನ್ಯುಯಸ್ ಆಂಡ್ ಡಿಸ್ಕ್ರೀಟ್ ಸೈನ್ ವೇವ್', 'ಪ್ಲೋಟಿಂಗ್ ಸ್ಟೆಪ್ ಫಂಕ್ಷನ್' ಮತ್ತು 'ಪ್ಲೋಟಿಂಗ್ ರ್ಯಾಂಪ್ ಫಂಕ್ಷನ್' ಗಳಾಗಿವೆ.
 
|-
 
|00:58
 
|ಈಗ ನಾನು “Plotting continuous and discrete sine wave” ನೊಂದಿಗೆ ಪ್ರಾರಂಭಿಸುವೆನು.
 
|-
 
| 01:02
 
| ಈಗ ಸೈಲ್ಯಾಬ್ ಕನ್ಸೋಲ್ ವಿಂಡೋ ಗೆ ಹಿಂದಿರುಗಿ.
 
|-
 
|01:06
 
|ಅಲ್ಲಿ ಹೀಗೆ ಟೈಪ್ ಮಾಡಿ: '''t equal to zero colon zero point one colon two multiplied by precentage pi semicolon.'''
 
|-
 
|01:17
 
|ನಂತರ '''x equal to sin of t semicolon then plot 2D into bracket t comma x''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
 
|-
 
| 01:33
 
| ಇದು ಒಂದು  'ಕಂಟಿನ್ಯೂಯಸ್ ಸೈನ್ ವೇವ್' ಆಗಿದೆ.
 
 
|-
 
| 01:36
 
| ಈಗ 'ಡಿಸ್ಕ್ರೀಟ್ ಸೈನ್ ವೇವ್' ನ ಕುರಿತು ಚರ್ಚಿಸೋಣ.
 
|-
 
|01:39
 
|ಕನ್ಸೋಲ್ ವಿಂಡೊ ದಲ್ಲಿ ಹೀಗೆ ಟೈಪ್ ಮಾಡಿ: '''plot two d3 within bracket invertes comma gnn comma t comma x ''' ಮತ್ತು '''Enter''' ಅನ್ನು ಒತ್ತಿ.
 
|-
 
|01:54
 
| ಇದು 'ಡಿಸ್ಕ್ರೀಟ್ ಸೈನ್ ವೇವ್' ಆಗಿದೆ.
 
|-
 
| 01:57
 
| ಈಗ ನಾವು 'ಪ್ಲೋಟಿಂಗ್ ಸ್ಟೆಪ್ ಫಂಕ್ಷನ್' ಮತ್ತು 'ಪ್ಲೋಟಿಂಗ್ ರ್ಯಾಂಪ್ ಫಂಕ್ಷನ್' ಗಳ ಕುರಿತು ಚರ್ಚಿಸೋಣ.
 
|-
 
| 02:04
 
|ನಾನು ಈಗಾಗಲೇ '''signals.sce''' ಎಂಬ ಫೈಲ್ ನಲ್ಲಿ ಸ್ಟೆಪ್ ಮತ್ತು ರ್ಯಾಂ ಪ್ ಸಿಗ್ನಲ್ ಗಳನ್ನು ಜನರೇಟ್ ಮಾಡುವ ಕೋಡ್ ಅನ್ನು ಬರೆದಿದ್ದೇನೆ.
 
|-
 
|02:14
 
|ಈಗ 'ಸೈಲ್ಯಾಬ್ ಎಡಿಟರ್ ' ಅನ್ನು ಬಳಸಿ ಈ '''signal.sce''' ಫೈಲ್ ಅನ್ನು ಓಪನ್ ಮಾಡೋಣ. ಈ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡುವೆವು. ಮೆನು ಬಾರ್ ನಲ್ಲಿರುವ “Execute” ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 02:27
 
| ಈ ಪ್ಲೋಟ್ ನಲ್ಲಿ '''Step''' ಮತ್ತು '''Ramp''' ಸಿಗ್ನಲ್ ಗಳು ಡಿಸ್ಪ್ಲೇ ಆಗಿವೆ.
 
|-
 
| 02:32
 
| ಈಗ ನಾವು ಸಿಗ್ನಲ್ ಗಳನ್ನು ಅನಲೈಜ್ ಮಾಡಲು ಹೇಗೆ ವಿವಿಧ ಆಲ್ಪರೇಷನ್ ಗಳನ್ನು ಮಾಡುವುದು ಎಂದು ಕಲಿಯೋಣ. ಈಗ ಹೇಗೆ ಎರಡು ಸಿಗ್ನಲ್ ಗಳ ನಡುವೆ  '''Convolution''' (ಕನ್ವೊಲ್ಯುಷನ್) ಅನ್ನು ಹೇಗೆ ಮಾಡುವುದು ಎಂದು ಕಲಿಯುವೆವು.
 
|-
 
| 02:43
 
| ಈಗ ಸೈಲ್ಯಾಬ್ ಕನ್ಸೋಲ್ ವಿಂಡೋಗೆ ಹಿಂದಿರುಗಿ ಹೀಗೆ ಟೈಪ್ ಮಾಡಿ: '''x equals to within square bracket one comma two comma three comma four'''
 
|-
 
|02:55
 
|ನಂತರ ಹೀಗೆ ಟೈಪ್ ಮಾಡಿ: '''h equals to within square bracket one comma one comma one'''
 
|-
 
|03:04
 
|ಈಗ ಕನ್ವೋಲ್ಯುಷನ್ ಅನ್ನು ಅನ್ವಯಿಸಲು ಹೀಗೆ ಟೈಪ್ ಮಾಡಿ:''' convol opening bracket x comma h closing bracket''' ಮತ್ತು ಕೀಬೋರ್ಡ್ ನಲ್ಲಿ '''Enter''' ಅನ್ನು ಒತ್ತಿ.
 
|-
 
| 03:17
 
| ಇಲ್ಲಿ ಔಟ್ಪುಟ್ ಕಾಣಿಸುತ್ತದೆ.
 
|-
 
| 03:20
 
| ಈಗ ನಾವು ಒಂದು ಡಿಸ್ಕ್ರೀಟ್ ಸೀಕ್ವೆನ್ಸ್ ಗೆ , ಇನ್ಬ್ಯುಲ್ಟ್ ಕಮಾಂಡ್ '''dft()''' ಅನ್ನು ಬಳಸಿ ' ಡಿಸ್ಕ್ರೀಟ್ ಫಾರಿಯರ್ ಟ್ರಾನ್ಸ್ಫಾರ್ಮ್' ಅನ್ನುಮಾಡುವುದನ್ನು ಕಲಿಯೋಣ.
 
|-
 
| 03:30
 
| ಇಲ್ಲಿ ಕನ್ಸೋಲ್ ವಿಂಡೋದಲ್ಲಿ ಹೀಗೆ ಟೈಪ್ ಮಾಡಿ: '''x equals to within square bracket one comma two comma three comma four'''
 
|-
 
|03:41
 
|ನಂತರ ಹೀಗೆ ಟೈಪ್ ಮಾಡಿ: ''' within square bracket xf equals to dft into bracket x comma minus 1''' ಇಲ್ಲಿ 'x' ಇದು ಇನ್ಪುಟ್ ವೆಕ್ಟರ್ ಮತ್ತು DFT ಗೆ ಫ್ಲ್ಯಾಗ್ ವ್ಯಾಲ್ಯು  -1 ಆಗಿದೆ.
 
|-
 
|03:59
 
|ಈಗ '''Enter''' ಅನ್ನು ಒತ್ತಿ.
 
|-
 
| 04:01
 
| ಔಟ್ಪುಟ್ ಈ ರೀತಿಯಾಗಿ ಬರುತ್ತದೆ:
 
'''10. '''
 
'''- 2. + 2.i '''
 
'''- 2. - 9.797D-16i '''
 
'''- 2. - 2.i '''
 
|-
 
| 04:05
 
|ಈಗ ನಾನು ' ಇನ್ವರ್ಸ್ ಡಿಸ್ಕ್ರೀಟ್ ಫೊರಿಯರ್ ಟ್ರಾನ್ಸ್ಫೋರ್ಮ್ ' ಅನ್ನು ಹೇಗೆ ಲೆಕ್ಕಹಾಕುವುದು ಎಂದು ತೋರಿಸುವೆನು. ಇದನ್ನು ಅದೇ ಇನ್ಬ್ಯುಲ್ಟ್ ಕಮಾಂಡ್  '''dft()''' ಅನ್ನು ಬಳಸಿ ಮಾಡಬಹುದು.
 
|-
 
| 04:15
 
| ಸೈಲ್ಯಾಬ್ ಕನ್ಸೋಲ್ ವಿಂಡೋದಲ್ಲಿ ಹೀಗೆ ಟೈಪ್ ಮಾಡಿ: '''squareBracket x equals to dft within bracket xf comma 1'''  ಇಲ್ಲಿ'''idft''' ಗೆ '''flag value''' ಇದು 1 ಆಗಿದೆ.
 
|-
 
| 04:31
 
|ಔಟ್ಪುಟ್ ಈ ರೀತಿಯಲ್ಲಿದೆ:
 
''' + 5.551D-17i '''
 
''' - 1.225D-16i '''
 
''' - 5.551D-16i'''
 
 
|-
 
| 04:34
 
| ಈಗ '''fft()''' ಯನ್ನು ಬಳಸಿ 'ಡಿಸ್ಕ್ರೀಟ್ ಫೊರಿಯರ್ ಟ್ರಾನ್ಸ್ಫಾರ್ಮ್' ಅನ್ನು ಲೆಕ್ಕ ಮಾಡೋಣ.
 
|-
 
|04:39
 
| ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ: '''x= square [1,2,3,4]x equals to square bracket one comma two comma three comma four'''
 
 
|-
 
|04:49
 
|ನಂತರ '''Enter''' ಅನ್ನು ಒತ್ತಿ ಹೀಗೆ ಟೈಪ್ ಮಾಡಿ: '''y = fft(x,-1)''' (y equals to fft within bracket x comma minus one)
 
 
|-
 
|04:59
 
|'''Enter''' ಅನ್ನು ಒತ್ತಿ ಮತ್ತು ನೀವು ಔಟ್ಪುಟ್ ಅನ್ನು ಈ ರೀತಿಯಾಗಿ ನೋಡುವಿರಿ: '''10. - 2. + 2.i - 2. - 2. - 2.i '''
 
|-
 
| 05:05
 
|ಈಗ ನಾವು '''fft()''' ಯನ್ನು ಬಳಸಿ 'ಇನ್ವರ್ಸ್ ಡಿಸ್ಕ್ರೀಟ್ ಫೊರಿಯರ್ ಟ್ರಾನ್ಸ್ಫಾರ್ಮ್' ಅನ್ನು ಕಂಡುಹಿಡಿಯೋಣ.
 
|-
 
|05:12
 
| ಸೈಲ್ಯಾಬ್ ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ: '''y equals to within square bracket ten comma minus two plus two into percentage i comma minus two comma minus two minus two into percentage i.'''
 
 
|-
 
|05:33
 
|'''Enter''' ಅನ್ನು ಒತ್ತಿ ಹೀಗೆ ಟೈಪ್ ಮಾಡಿ:'''x  fft(y,1)''' (x ಇಕ್ವಲ್ ಟು fft ವಿಥಿನ್ ಬ್ರ್ಯಾಕೆಟ್ y ಕೊಮಾ 1) ಮತ್ತು '''Enter''' ಅನ್ನು ಒತ್ತಿ.
 
|-
 
| 05:45
 
| ಔಟ್ಪುಟ್ ಈ ರೀತಿಯಾಗಿ ಡಿಸ್ಪ್ಲೇ ಆಗುತ್ತದೆ: '''x =1. 2. 3. 4.'''
 
|-
 
| 05:49
 
|ಈಗ ನಾವು ಎರಡು ವೆಕ್ಟರ್ ಗಳ ನಡುವಿನ ಕೊರಿಲೇಶನ್ ಅನ್ನು ಕಂಡುಹಿಡಿಯೋಣ.
 
|-
 
| 05:53
 
| ಇದನ್ನು ಮಾಡಲು ಸೈಲ್ಯಾಬ್ ಕನ್ಸೋಲ್ ವಿಂಡೋ ದಲ್ಲಿ
 
|-
 
|05:56
 
|ಹೀಗೆ ಟೈಪ್ ಮಾಡಿ: '''x one equals to within square bracket one comma two comma three comma four'''  ಮತ್ತು '''Enter''' ಅನ್ನು ಒತ್ತಿ.
 
|-
 
|06:08
 
|''' x2 equals to within square braccket one comma three comma one comma five ''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
 
|-
 
|06:20
 
|ನಂತರ ಹೀಗೆ ಟೈಪ್ ಮಾಡಿ: '''R x one x two equals to corr within bracket x one comma x two comma four ''' ಮತ್ತು '''Enter''' ಅನ್ನು ಒತ್ತಿ.
 
|-
 
|06:34
 
|ಔಟ್ಪುಟ್ ಈ ರೀತಿಯಾಗಿ ಡಿಸ್ಪ್ಲೇ ಆಗುತ್ತದೆ: '''Rx1x2=1.25 0.3125 0.25 - 0.9375'''
 
|-
 
| 06:38
 
| ಈಗ ಕೊಟ್ಟಿರುವ ಸಿಗ್ನಲ್ ಅನ್ನು ಹೇಗೆ ಸ್ಯಾಂಪಲ್  ಮಾಡುವುದು ಎಂದು ನೋಡೋಣ.
 
|-
 
| 06:42
 
| ನಾನು ಈಗಾಗಲೇ ಕೋಡ್ ಅನ್ನು ಬರೆದಿರುವ '''sampling.sce''' ಫೈಲ್ ಅನ್ನು ಓಪನ್ ಮಾಡುವೆನು.ಇಲ್ಲಿ “'''Execute'''” ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|06:52
 
|ಒಂದು ಪ್ಲೋಟ್ ಡಿಸ್ಪ್ಲೇ ಆಗಿದೆ.
 
|-
 
| 06:56
 
| ಸಂಕ್ಷಿಪ್ತವಾಗಿ,
 
|-
 
| 06:58
 
| ಈ ಟ್ಯುಟೋರಿಯಲ್ ನಲ್ಲಿ ನಾವು, ಸೈನ್, ಸ್ಟೆಪ್ ಮತ್ತು ರ್ಯಾಂನಪ್ ಸಿಗ್ನಲ್ ಗಳನ್ನು ಹೇಗೆ ಪ್ಲೋಟ್ ಮಾಡುವುದು,
 
|-
 
|07:04
 
| convol()ಅನ್ನು ಬಳಸಿ ಲೀನಿಯರ್ ಕನ್ವೊಲ್ಯುಷನ್ ಅನ್ನು ಮಾಡುವುದು, dft() ಯನ್ನು ಬಳಸಿ DFT ಮತ್ತು IDFT ಗಳನ್ನು ಮಾಡುವುದು,
 
 
|-
 
|07:12
 
|fft() ಯಿಂದ FFT  ಯನ್ನು ಮಾಡುವುದು, corr() ನಿಂದ ಕೊರಿಲೇಶನ್ ಅನ್ನು ಕಂಡುಹಿಡಿಯುವುದು, ಸ್ಯಾಂಪ್ಲಿಂಗ್ ಅನ್ನು ಮಾಡುವುದು – ಇವುಗಳ ಕುರಿತು ಕಲಿತಿದ್ದೇವೆ.
 
|-
 
| 07:20
 
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
 
http://spoken-tutorial.org/What is a Spoken Tutorial
 
 
|-
 
|07:23
 
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
|-
 
|07:30
 
| ಸ್ಪೋಕನ್ ಟ್ಯುಟೋರಿಯಲ್ ತಂಡವು : ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
 
conatct@spoken-tutorial.org.
 
|-
 
|07:42
 
| 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್,  'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
| 07:51
 
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 
ಧನ್ಯವಾದಗಳು.
 
|}
 

Revision as of 19:38, 21 January 2018

Contributors and Content Editors

Anjana310312, PoojaMoolya, Sandhya.np14