Difference between revisions of "Scilab/C4/Digital-Signal-Processing/Kannada"
From Script | Spoken-Tutorial
Anjana310312 (Talk | contribs) |
Anjana310312 (Talk | contribs) |
||
Line 11: | Line 11: | ||
|- | |- | ||
| 00:19 | | 00:19 | ||
− | |ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು '''Ubuntu 11.04''' ಆಪರೇಟಿಂಗ್ ಸಿಸ್ಟಮ್ ಅನ್ನು | + | |ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು '''Ubuntu 11.04''' ಆಪರೇಟಿಂಗ್ ಸಿಸ್ಟಮ್ ಅನ್ನು '''Scilab''' ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. |
− | '''Scilab''' ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. | + | |
|- | |- | ||
| 00:30 | | 00:30 |
Revision as of 18:15, 16 December 2017
Time | Narration |
00:01 | ಸೈಲ್ಯಾಬ್ ಅನ್ನು ಬಳಸಿ, “Signal Processing ” ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾನು ಸೈಲ್ಯಾಬ್ ಅನ್ನು ಬಳಸಿ ಬೇರೆ ಬೇರೆ ವಿಧದ ಸಿಗ್ನಲ್ ಗಳನ್ನು ಹೇಗೆ ಜನರೇಟ್ ಮಾಡುವುದು ಮತ್ತು ಸಿಗ್ನಲ್ ಗಳನ್ನು ಅನಲೈಸ್ ಮಾಡಲು ಬೇರೆ ಬೇರೆ ಆಪರೇಷನ್ ಗಳನ್ನು ಮಾಡುವುದನ್ನು ತೋರಿಸುತ್ತೇನೆ. |
00:19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು Ubuntu 11.04 ಆಪರೇಟಿಂಗ್ ಸಿಸ್ಟಮ್ ಅನ್ನು Scilab ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. |
00:30 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಕುರಿತು ತಿಳಿದಿರಬೇಕು. |
00:35 | ಸೈಲ್ಯಾಬ್ ಅನ್ನು ಕಲಿಯಲು ಸೈಲ್ಯಾಬ್ ನ ಟ್ಯುಟೋರಿಯಲ್ ಗಳ ಸರಣಿಯನ್ನು ನೋಡಿ. |
00:42 | ಇದು ನಮ್ಮ www.spoken-tutorial.org ವೆಬ್ಸೈಟ್ ನಲ್ಲಿ ಲಭ್ಯವಿದೆ. |
00:45 | ಈ ಟ್ಯುಟೋರಿಯಲ್ ನಲ್ಲಿ ನಾನು 3 ಮೂಲಭೂತ ಸಿಗ್ನಲ್ ಗಳನ್ನು ವಿವರಿಸುತ್ತೇನೆ. ಅವು: 'ಪ್ಲೋಟಿಂಗ್ ಕಂಟಿನ್ಯುಯಸ್ ಆಂಡ್ ಡಿಸ್ಕ್ರೀಟ್ ಸೈನ್ ವೇವ್', 'ಪ್ಲೋಟಿಂಗ್ ಸ್ಟೆಪ್ ಫಂಕ್ಷನ್' ಮತ್ತು 'ಪ್ಲೋಟಿಂಗ್ ರ್ಯಾಂಪ್ ಫಂಕ್ಷನ್' ಗಳಾಗಿವೆ. |
00:58 | ಈಗ ನಾನು “Plotting continuous and discrete sine wave” ನೊಂದಿಗೆ ಪ್ರಾರಂಭಿಸುವೆನು. |
01:02 | ಈಗ ಸೈಲ್ಯಾಬ್ ಕನ್ಸೋಲ್ ವಿಂಡೋ ಗೆ ಹಿಂದಿರುಗಿ. |
01:06 | ಅಲ್ಲಿ ಹೀಗೆ ಟೈಪ್ ಮಾಡಿ: t equal to zero colon zero point one colon two multiplied by precentage pi semicolon. |
01:17 | ನಂತರ x equal to sin of t semicolon then plot 2D into bracket t comma x ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
01:33 | ಇದು ಒಂದು 'ಕಂಟಿನ್ಯೂಯಸ್ ಸೈನ್ ವೇವ್' ಆಗಿದೆ. |
01:36 | ಈಗ 'ಡಿಸ್ಕ್ರೀಟ್ ಸೈನ್ ವೇವ್' ನ ಕುರಿತು ಚರ್ಚಿಸೋಣ. |
01:39 | ಕನ್ಸೋಲ್ ವಿಂಡೊ ದಲ್ಲಿ ಹೀಗೆ ಟೈಪ್ ಮಾಡಿ: plot two d3 within bracket invertes comma gnn comma t comma x ಮತ್ತು Enter ಅನ್ನು ಒತ್ತಿ. |
01:54 | ಇದು 'ಡಿಸ್ಕ್ರೀಟ್ ಸೈನ್ ವೇವ್' ಆಗಿದೆ. |
01:57 | ಈಗ ನಾವು 'ಪ್ಲೋಟಿಂಗ್ ಸ್ಟೆಪ್ ಫಂಕ್ಷನ್' ಮತ್ತು 'ಪ್ಲೋಟಿಂಗ್ ರ್ಯಾಂಪ್ ಫಂಕ್ಷನ್' ಗಳ ಕುರಿತು ಚರ್ಚಿಸೋಣ. |
02:04 | ನಾನು ಈಗಾಗಲೇ signals.sce ಎಂಬ ಫೈಲ್ ನಲ್ಲಿ ಸ್ಟೆಪ್ ಮತ್ತು ರ್ಯಾಂ ಪ್ ಸಿಗ್ನಲ್ ಗಳನ್ನು ಜನರೇಟ್ ಮಾಡುವ ಕೋಡ್ ಅನ್ನು ಬರೆದಿದ್ದೇನೆ. |
02:14 | ಈಗ 'ಸೈಲ್ಯಾಬ್ ಎಡಿಟರ್ ' ಅನ್ನು ಬಳಸಿ ಈ signal.sce ಫೈಲ್ ಅನ್ನು ಓಪನ್ ಮಾಡೋಣ. ಈ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡುವೆವು. ಮೆನು ಬಾರ್ ನಲ್ಲಿರುವ “Execute” ಬಟನ್ ಅನ್ನು ಕ್ಲಿಕ್ ಮಾಡಿ. |
02:27 | ಈ ಪ್ಲೋಟ್ ನಲ್ಲಿ Step ಮತ್ತು Ramp ಸಿಗ್ನಲ್ ಗಳು ಡಿಸ್ಪ್ಲೇ ಆಗಿವೆ. |
02:32 | ಈಗ ನಾವು ಸಿಗ್ನಲ್ ಗಳನ್ನು ಅನಲೈಜ್ ಮಾಡಲು ಹೇಗೆ ವಿವಿಧ ಆಲ್ಪರೇಷನ್ ಗಳನ್ನು ಮಾಡುವುದು ಎಂದು ಕಲಿಯೋಣ. ಈಗ ಹೇಗೆ ಎರಡು ಸಿಗ್ನಲ್ ಗಳ ನಡುವೆ Convolution (ಕನ್ವೊಲ್ಯುಷನ್) ಅನ್ನು ಹೇಗೆ ಮಾಡುವುದು ಎಂದು ಕಲಿಯುವೆವು. |
02:43 | ಈಗ ಸೈಲ್ಯಾಬ್ ಕನ್ಸೋಲ್ ವಿಂಡೋಗೆ ಹಿಂದಿರುಗಿ ಹೀಗೆ ಟೈಪ್ ಮಾಡಿ: x equals to within square bracket one comma two comma three comma four |
02:55 | ನಂತರ ಹೀಗೆ ಟೈಪ್ ಮಾಡಿ: h equals to within square bracket one comma one comma one |
03:04 | ಈಗ ಕನ್ವೋಲ್ಯುಷನ್ ಅನ್ನು ಅನ್ವಯಿಸಲು ಹೀಗೆ ಟೈಪ್ ಮಾಡಿ: convol opening bracket x comma h closing bracket ಮತ್ತು ಕೀಬೋರ್ಡ್ ನಲ್ಲಿ Enter ಅನ್ನು ಒತ್ತಿ. |
03:17 | ಇಲ್ಲಿ ಔಟ್ಪುಟ್ ಕಾಣಿಸುತ್ತದೆ. |
03:20 | ಈಗ ನಾವು ಒಂದು ಡಿಸ್ಕ್ರೀಟ್ ಸೀಕ್ವೆನ್ಸ್ ಗೆ , ಇನ್ಬ್ಯುಲ್ಟ್ ಕಮಾಂಡ್ dft() ಅನ್ನು ಬಳಸಿ ' ಡಿಸ್ಕ್ರೀಟ್ ಫಾರಿಯರ್ ಟ್ರಾನ್ಸ್ಫಾರ್ಮ್' ಅನ್ನುಮಾಡುವುದನ್ನು ಕಲಿಯೋಣ. |
03:30 | ಇಲ್ಲಿ ಕನ್ಸೋಲ್ ವಿಂಡೋದಲ್ಲಿ ಹೀಗೆ ಟೈಪ್ ಮಾಡಿ: x equals to within square bracket one comma two comma three comma four |
03:41 | ನಂತರ ಹೀಗೆ ಟೈಪ್ ಮಾಡಿ: within square bracket xf equals to dft into bracket x comma minus 1 ಇಲ್ಲಿ 'x' ಇದು ಇನ್ಪುಟ್ ವೆಕ್ಟರ್ ಮತ್ತು DFT ಗೆ ಫ್ಲ್ಯಾಗ್ ವ್ಯಾಲ್ಯು -1 ಆಗಿದೆ. |
03:59 | ಈಗ Enter ಅನ್ನು ಒತ್ತಿ. |
04:01 | ಔಟ್ಪುಟ್ ಈ ರೀತಿಯಾಗಿ ಬರುತ್ತದೆ:
10. - 2. + 2.i - 2. - 9.797D-16i - 2. - 2.i |
04:05 | ಈಗ ನಾನು ' ಇನ್ವರ್ಸ್ ಡಿಸ್ಕ್ರೀಟ್ ಫೊರಿಯರ್ ಟ್ರಾನ್ಸ್ಫೋರ್ಮ್ ' ಅನ್ನು ಹೇಗೆ ಲೆಕ್ಕಹಾಕುವುದು ಎಂದು ತೋರಿಸುವೆನು. ಇದನ್ನು ಅದೇ ಇನ್ಬ್ಯುಲ್ಟ್ ಕಮಾಂಡ್ dft() ಅನ್ನು ಬಳಸಿ ಮಾಡಬಹುದು. |
04:15 | ಸೈಲ್ಯಾಬ್ ಕನ್ಸೋಲ್ ವಿಂಡೋದಲ್ಲಿ ಹೀಗೆ ಟೈಪ್ ಮಾಡಿ: squareBracket x equals to dft within bracket xf comma 1 ಇಲ್ಲಿidft ಗೆ flag value ಇದು 1 ಆಗಿದೆ. |
04:31 | ಔಟ್ಪುಟ್ ಈ ರೀತಿಯಲ್ಲಿದೆ:
+ 5.551D-17i - 1.225D-16i - 5.551D-16i |
04:34 | ಈಗ fft() ಯನ್ನು ಬಳಸಿ 'ಡಿಸ್ಕ್ರೀಟ್ ಫೊರಿಯರ್ ಟ್ರಾನ್ಸ್ಫಾರ್ಮ್' ಅನ್ನು ಲೆಕ್ಕ ಮಾಡೋಣ. |
04:39 | ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ: x= square [1,2,3,4]x equals to square bracket one comma two comma three comma four |
04:49 | ನಂತರ Enter ಅನ್ನು ಒತ್ತಿ ಹೀಗೆ ಟೈಪ್ ಮಾಡಿ: y = fft(x,-1) (y equals to fft within bracket x comma minus one) |
04:59 | Enter ಅನ್ನು ಒತ್ತಿ ಮತ್ತು ನೀವು ಔಟ್ಪುಟ್ ಅನ್ನು ಈ ರೀತಿಯಾಗಿ ನೋಡುವಿರಿ: 10. - 2. + 2.i - 2. - 2. - 2.i |
05:05 | ಈಗ ನಾವು fft() ಯನ್ನು ಬಳಸಿ 'ಇನ್ವರ್ಸ್ ಡಿಸ್ಕ್ರೀಟ್ ಫೊರಿಯರ್ ಟ್ರಾನ್ಸ್ಫಾರ್ಮ್' ಅನ್ನು ಕಂಡುಹಿಡಿಯೋಣ. |
05:12 | ಸೈಲ್ಯಾಬ್ ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ: y equals to within square bracket ten comma minus two plus two into percentage i comma minus two comma minus two minus two into percentage i. |
05:33 | Enter ಅನ್ನು ಒತ್ತಿ ಹೀಗೆ ಟೈಪ್ ಮಾಡಿ:x fft(y,1) (x ಇಕ್ವಲ್ ಟು fft ವಿಥಿನ್ ಬ್ರ್ಯಾಕೆಟ್ y ಕೊಮಾ 1) ಮತ್ತು Enter ಅನ್ನು ಒತ್ತಿ. |
05:45 | ಔಟ್ಪುಟ್ ಈ ರೀತಿಯಾಗಿ ಡಿಸ್ಪ್ಲೇ ಆಗುತ್ತದೆ: x =1. 2. 3. 4. |
05:49 | ಈಗ ನಾವು ಎರಡು ವೆಕ್ಟರ್ ಗಳ ನಡುವಿನ ಕೊರಿಲೇಶನ್ ಅನ್ನು ಕಂಡುಹಿಡಿಯೋಣ. |
05:53 | ಇದನ್ನು ಮಾಡಲು ಸೈಲ್ಯಾಬ್ ಕನ್ಸೋಲ್ ವಿಂಡೋ ದಲ್ಲಿ |
05:56 | ಹೀಗೆ ಟೈಪ್ ಮಾಡಿ: x one equals to within square bracket one comma two comma three comma four ಮತ್ತು Enter ಅನ್ನು ಒತ್ತಿ. |
06:08 | x2 equals to within square braccket one comma three comma one comma five ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
06:20 | ನಂತರ ಹೀಗೆ ಟೈಪ್ ಮಾಡಿ: R x one x two equals to corr within bracket x one comma x two comma four ಮತ್ತು Enter ಅನ್ನು ಒತ್ತಿ. |
06:34 | ಔಟ್ಪುಟ್ ಈ ರೀತಿಯಾಗಿ ಡಿಸ್ಪ್ಲೇ ಆಗುತ್ತದೆ: Rx1x2=1.25 0.3125 0.25 - 0.9375 |
06:38 | ಈಗ ಕೊಟ್ಟಿರುವ ಸಿಗ್ನಲ್ ಅನ್ನು ಹೇಗೆ ಸ್ಯಾಂಪಲ್ ಮಾಡುವುದು ಎಂದು ನೋಡೋಣ. |
06:42 | ನಾನು ಈಗಾಗಲೇ ಕೋಡ್ ಅನ್ನು ಬರೆದಿರುವ sampling.sce ಫೈಲ್ ಅನ್ನು ಓಪನ್ ಮಾಡುವೆನು.ಇಲ್ಲಿ “Execute” ಬಟನ್ ಅನ್ನು ಕ್ಲಿಕ್ ಮಾಡಿ. |
06:52 | ಒಂದು ಪ್ಲೋಟ್ ಡಿಸ್ಪ್ಲೇ ಆಗಿದೆ. |
06:56 | ಸಂಕ್ಷಿಪ್ತವಾಗಿ, |
06:58 | ಈ ಟ್ಯುಟೋರಿಯಲ್ ನಲ್ಲಿ ನಾವು, ಸೈನ್, ಸ್ಟೆಪ್ ಮತ್ತು ರ್ಯಾಂನಪ್ ಸಿಗ್ನಲ್ ಗಳನ್ನು ಹೇಗೆ ಪ್ಲೋಟ್ ಮಾಡುವುದು, |
07:04 | convol()ಅನ್ನು ಬಳಸಿ ಲೀನಿಯರ್ ಕನ್ವೊಲ್ಯುಷನ್ ಅನ್ನು ಮಾಡುವುದು, dft() ಯನ್ನು ಬಳಸಿ DFT ಮತ್ತು IDFT ಗಳನ್ನು ಮಾಡುವುದು, |
07:12 | fft() ಯಿಂದ FFT ಯನ್ನು ಮಾಡುವುದು, corr() ನಿಂದ ಕೊರಿಲೇಶನ್ ಅನ್ನು ಕಂಡುಹಿಡಿಯುವುದು, ಸ್ಯಾಂಪ್ಲಿಂಗ್ ಅನ್ನು ಮಾಡುವುದು – ಇವುಗಳ ಕುರಿತು ಕಲಿತಿದ್ದೇವೆ. |
07:20 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
http://spoken-tutorial.org/What is a Spoken Tutorial |
07:23 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:30 | ಸ್ಪೋಕನ್ ಟ್ಯುಟೋರಿಯಲ್ ತಂಡವು : ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
conatct@spoken-tutorial.org. |
07:42 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
07:51 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |