Difference between revisions of "Scilab/C4/File-handling/Kannada"

From Script | Spoken-Tutorial
Jump to: navigation, search
Line 1: Line 1:
 
{| Border=1
 
{| Border=1
 
 
|| '''Time'''
 
|| '''Time'''
 
 
|| '''Narration'''
 
|| '''Narration'''
  
 
|-
 
|-
 
| 00:01
 
| 00:01
| ಸೈಲ್ಯಾಬ್ '''File Handling''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
| ಸೈಲ್ಯಾಬ್ ನಲ್ಲಿ '''File Handling''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
| 00:06
 
| 00:06
 
| ಈ ಟ್ಯುಟೋರಿಯಲ್ ನಲ್ಲಿ ನಾವು,
 
| ಈ ಟ್ಯುಟೋರಿಯಲ್ ನಲ್ಲಿ ನಾವು,
 
 
|-
 
|-
 
|00:08
 
|00:08
| ಕೆಳಗಿನ ಫಂಕ್ಷನ್ ಗಳ ಜತೆ ಫೈಲ್ ಹ್ಯಾಂಡ್ಲಿಂಗ್ ನ ಕುರಿತು ಕಲಿಯುತ್ತೇವೆ:
+
| '''write()''' ಫಂಕ್ಷನ್, '''read()''' ಫಂಕ್ಷನ್, '''mopen()''' (ಎಮ್ ಓಪನ್)
 
|-
 
|-
 
|00:11
 
|00:11
|'''write()''' ಫಂಕ್ಷನ್
+
| ಮತ್ತು'''mclose()''' (ಎಮ್ ಕ್ಲೋಸ್) ಫಂಕ್ಷನ್ ಗಳೊಂದಿಗೆ,
 
+
|-
+
| 00:12
+
|'''read()''' ಫಂಕ್ಷನ್  
+
 
+
 
|-
 
|-
 
|00:14
 
|00:14
|'''mopen()'''  ಮತ್ತು
+
| ಫೈಲ್ ಹ್ಯಾಂಡ್ಲಿಂಗ್ ನ ಬಗ್ಗೆ ಕಲಿಯುವೆವು.
 
+
|-
+
|00:15
+
|'''mclose()'''.  
+
 
+
 
|-
 
|-
 
| 00:16
 
| 00:16
|ವಿವರಣೆಗೋಸ್ಕರ ನಾನು, '''Ubuntu Linux 12.04''' ಆಪರೇಟಿಂಗ್ ಸಿಸ್ಟಮ್ ಮತ್ತು  '''Scilabversion 5.3. 3''' ಗಳನ್ನು ಬಳಸುತ್ತೇನೆ.  
+
|ವಿವರಣೆಗಾಗಿ ನಾನು ಇಲ್ಲಿ, '''Scilab''' ಆವೃತ್ತಿ '''5.3.3''' ಯನ್ನು ಇನ್ಸ್ಟಾಲ್ ಮಾಡಿರುವ '''Ubuntu Linux 12.04''' ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ.  
 
|-
 
|-
 
| 00:26
 
| 00:26
| ನೀವು '''Scilab''' ನ ಕುರಿತು ಮೂಲ ಜ್ಞಾನವನ್ನು ಹೊಂದಿರಬೇಕು.  
+
| ನೀವು '''Scilab''' ಅನ್ನು ಸ್ವಲ್ಪಮಟ್ಟಿಗೆ ತಿಳಿದಿರುವುದು ಅವಶ್ಯಕ.  
 
+
 
|-
 
|-
 
|00:29
 
|00:29
| ಇಲ್ಲವಾದಲ್ಲಿ ಸಂಬಂಧಿದ ಟ್ಯುಟೋರಿಯಲ್ ಗಾಗಿ '''spoken hyphen tutorial dot org''' ಲಿಂಕ್ ಅನ್ನು ಉಪಯೋಗಿಸಬಹುದು.
+
| ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಈ ಕೆಳಗಿನ  ಲಿಂಕ್ ಅನ್ನು ನೋಡಿ.
 
+
'''spoken hyphen tutorial dot org'''  
 
|-
 
|-
 
|00:36
 
|00:36
|| ಈಗ ನಾವು ಸೈಲ್ಯಾಬ್ ನಲ್ಲಿ ಫೈಲ್ ಹ್ಯಾಂಡ್ಲಿಂಗ್ ಗೆ ಉಪಯುಕ್ತವಾದ ಕೆಲವು ಫಂಕ್ಷನ್ ಗಳನ್ನು ನೋಡೋಣ.  
+
|| ಈಗ ನಾವು ಸೈಲ್ಯಾಬ್ ನಲ್ಲಿ, ಫೈಲ್ ಹ್ಯಾಂಡ್ಲಿಂಗ್ ಗೆ ಉಪಯುಕ್ತವಾದ ಕೆಲವು ಫಂಕ್ಷನ್ ಗಳನ್ನು ನೋಡುವೆವು.  
 
|-
 
|-
 
| 00:41
 
| 00:41
Line 50: Line 36:
 
|-
 
|-
 
|00:44
 
|00:44
| '''write()''' ಫಂಕ್ಷನ್ ಅನ್ನು ಬಳಸಿ ಫೈಲ್ ನಲ್ಲಿ ರೈಟ್ ಮಾಡುವುದು,
+
| '''write()''' ಫಂಕ್ಷನ್ ಅನ್ನು ಬಳಸಿ ಫೈಲ್ ನಲ್ಲಿ ಬರೆಯುವುದು,
 
+
 
|-
 
|-
 
 
| 00:47
 
| 00:47
 
+
| '''read()''' ಫಂಕ್ಷನ್ ಅನ್ನು ಬಳಸಿ ಫೈಲ್ ನಿಂದ ಓದುವುದು,
| '''read()''' ಫಂಕ್ಷನ್ ಅನ್ನು ಬಳಸಿ, ಫೈಲ್ ಅನ್ನು ರೀಡ್ ಮಾಡುವುದು,
+
 
+
 
|-
 
|-
 
| 00:51
 
| 00:51
| '''mopen()''' ಫಂಕ್ಷನ್ ಅನ್ನು ಬಳಸಿ ಈಗಾಗಲೇ ಇರುವ ಫೈಲ್ ಅನ್ನು ಓಪನ್ ಮಾಡುವುದು ಮತ್ತು  
+
| '''mopen()''' ಫಂಕ್ಷನ್ ಅನ್ನು ಬಳಸಿ, ಈಗಾಗಲೇ ಇರುವ ಫೈಲ್ ಅನ್ನು ಓಪನ್ ಮಾಡುವುದು ಮತ್ತು  
 
|-
 
|-
 
| 00:55
 
| 00:55
| '''mclose()''' ಫಂಕ್ಷನ್ ಅನ್ನು ಬಳಸಿ ಈಗಾಗಲೇ ತೆರೆದಿರುವ ಫೈಲ್ ಅನ್ನು ಕ್ಲೋಸ್ ಮಾಡುವುದು- ಇವುಗಳನ್ನು ಒಳಗೊಂಡಿರುತ್ತದೆ.
+
| '''mclose()''' ಫಂಕ್ಷನ್ ಅನ್ನು ಬಳಸಿ, ಈಗಾಗಲೇ ತೆರೆದಿರುವ ಫೈಲ್ ಅನ್ನು ಕ್ಲೋಸ್ ಮಾಡುವುದು- ಇವುಗಳನ್ನು ಒಳಗೊಂಡಿರುತ್ತದೆ.
 
+
 
|-
 
|-
 
|01:00
 
|01:00
| ಈಗ ಫೈಲ್ ನಲ್ಲಿ ಡಾಟಾವನ್ನು ಬರೆಯುವುದರಿಂದ ಪ್ರಾರಂಭಿಸೋಣ.  
+
| ನಾವು ಫೈಲ್ ನಲ್ಲಿ ಡೇಟಾವನ್ನು ಬರೆಯುವುದರಿಂದ ಪ್ರಾರಂಭಿಸೋಣ.  
 
|-
 
|-
 
|01:03
 
|01:03
|ಇದಕ್ಕಾಗಿ '''write()''' ಕಮಾಂಡ್ ಅನ್ನು ಬಳಸಬೇಕು.
+
|ಇದಕ್ಕಾಗಿ, '''write()''' ಕಮಾಂಡ್ ಅನ್ನು ಬಳಸಲಾಗುತ್ತದೆ.
 
|-
 
|-
 
 
|01:07
 
|01:07
 
+
|ಸೈಲ್ಯಾಬ್ ಕನ್ಸೋಲ್ ವಿಂಡೋ ಗೆ ಬದಲಾಯಿಸಿ.
|ಸೈಲ್ಯಾಬ್ ಕನ್ಸೋಲ್ ವಿಂಡೋ ವನ್ನು ಓಪನ್ ಮಾಡಿರಿ.
+
 
+
 
|-
 
|-
 
 
|01:10
 
|01:10
 
+
| ನಾವು ಮೊದಲಿಗೆ, ರಾಂಡಮ್ (random) ಸಂಖ್ಯೆಗಳ ಒಂದು ಮ್ಯಾಟ್ರಿಕ್ಸ್ ಅನ್ನು ಕ್ರಿಯೇಟ್ ಮಾಡೋಣ.  
| ಪ್ರಾರಂಭಿಸಲು ಈಗ ರಾಂಡಮ್ ಸಂಖ್ಯೆಗಳ ಒಂದು ಮ್ಯಾಟ್ರಿಕ್ಸ್ ಅನ್ನು ಕ್ರಿಯೇಟ್ ಮಾಡೋಣ.  
+
 
|-
 
|-
 
 
| 01:15
 
| 01:15
|| ''' random underscore matrix is equal to rand into bracket 20 comma 1 close the bracket semicolon''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
+
|| ಹೀಗೆ ಟೈಪ್ ಮಾಡಿ: '''random underscore matrix is equal to rand into bracket 20 comma 1 close the bracket semicolon''' ಮತ್ತು '''Enter''' ಅನ್ನು ಒತ್ತಿ.
 
+
 
|-
 
|-
 
 
| 01:29
 
| 01:29
 
+
| ಈಗ, ’ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ’ ಯನ್ನು ಪರೀಕ್ಷಿಸಿ.  
| ಈಗ ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿಯನ್ನು ಪರೀಕ್ಷಿಸಿಕೊಳ್ಳಬೇಕು.  
+
 
|-
 
|-
 
 
|01:32
 
|01:32
 
+
|| '''pwd ''' ಎಂದು ಟೈಪ್ ಮಾಡಿ.
|| '''pwd ''' ಎಂದು ಟೈಪ್ ಮಾಡಿ.
+
 
+
 
|-
 
|-
 
 
|01:34
 
|01:34
 
+
| ಈ ಸಂದರ್ಭದಲ್ಲಿ, '''slash home slash fossee''' ಇದು ’ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ’ ಆಗಿದೆ.
| ನನ್ನ ಉದಾಹರಣೆಯಲ್ಲಿ ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ '''slash home slash fossee ''' ಆಗಿದೆ.
+
 
+
 
|-
 
|-
 
 
|01:39
 
|01:39
 
+
| ಈ ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, ನೀವು ಇರುವ ಡೈರಕ್ಟರಿಯಲ್ಲಿ, ನಿಮಗೆ '''read''' & '''write''' ಪರ್ಮಿಷನ್ ಇರುವುದನ್ನು ಖಚಿತಪಡಿಸಿಕೊಳ್ಳಿ.
| ಈ ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡುವ ಮೊದಲು ನೀವು ರೀಡ್ ಮತ್ತು ರೈಟ್ ಪರ್ಮಿಷನ್ ಇರುವ ಡೈರಕ್ಟರಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ.
+
 
|-
 
|-
 
 
|01:47
 
|01:47
 
+
|| ಈಗ ನಾವು '''write''' ಕಮಾಂಡ್ ಅನ್ನು ಬಳಸಿ, '''random underscore matrix''' ಎಂಬ ವೇರಿಯೇಬಲ್ ನಲ್ಲಿ ಇರುವುದನ್ನು, ಒಂದು ಟೆಕ್ಸ್ಟ್ ಫೈಲ್ ನಲ್ಲಿ ಬರೆಯುವೆವು.
|| ಈಗ ನಾವು '''random underscore matrix''' ವೇರಿಯೇಬಲ್ ನಲ್ಲಿರುವುದನ್ನು, '''write''' ಕಮಾಂಡ್ ಅನ್ನು ಬಳಸಿ ಟೆಕ್ಸ್ಟ್ ಫೈಲ್ ನಲ್ಲಿ ಬರೆಯೋಣ.
+
 
+
 
|-
 
|-
 
 
|01:55
 
|01:55
 
+
| ಹೀಗೆ ಟೈಪ್ ಮಾಡಿ: '''write into bracket into quotes random dash numbers dot txt close the quotes comma random underscore matrix close the bracket''' ಮತ್ತು '''Enter''' ಅನ್ನು ಒತ್ತಿ.
| '''write into bracket into quotes random dash numbers dot txt close the quotes comma random underscore matrix close the bracket''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
+
 
+
 
|-
 
|-
 
|02:18
 
|02:18
| ಈಗ ಈ ಫೈಲ್ ರಚನೆಯಾಗಿದೆಯೇ ಎಂದು ನೋಡೋಣ.  
+
| ಈ ಫೈಲ್ ಅನ್ನು ಕ್ರಿಯೇಟ್ ಮಾಡಲಾಗಿದೆಯೇ ಎಂದು ನಾವು ನೋಡೋಣ.  
 
|-
 
|-
 
| 02:21
 
| 02:21
|| ನಾನು ಸೈಲ್ಯಾಬ್ ವಿಂಡೋವನ್ನು ಮಿನಿಮೈಜ್ ಮಾಡುತ್ತೇನೆ.  
+
|| ನಾನು ಸೈಲ್ಯಾಬ್ ಕಾನ್ಸೋಲ್ ವಿಂಡೋವನ್ನು ಮಿನಿಮೈಸ್ ಮಾಡುವೆನು.  
 
|-
 
|-
 
| 02:23
 
| 02:23
|ಮತ್ತು ಈಗ ತಾನೆ ಕ್ರಿಯೇಟ್ ಮಾಡಿದ, ನನ್ನ ಕಂಪ್ಯೂಟರ್ ನಲ್ಲಿ '''fossee''' ಡೈರಕ್ಟರಿಯಲ್ಲಿ ಸೇವ್ ಮಾಡಿದ ಫೈಲ್ ಅನ್ನು ಓಪನ್ ಮಾಡುತ್ತೇನೆ.  
+
|ಮತ್ತು, ನನ್ನ ಕಂಪ್ಯೂಟರ್ ನಲ್ಲಿ ಕ್ರಿಯೇಟ್ ಮಾಡಿ, '''fossee''' ಡೈರಕ್ಟರಿಯಲ್ಲಿ ಸೇವ್ ಮಾಡಿರುವ ಫೈಲ್ ಅನ್ನು ಓಪನ್ ಮಾಡುವೆನು.  
 
|-
 
|-
 
 
| 02:33
 
| 02:33
|| ನೀವು '''random underscore matrix''' ವೇರಿಯೇಬಲ್ ನಿಂದ ಡಾಟಾವು '''random dash numbers dot txt''' ಟೆಕ್ಸ್ಟ್ ಫೈಲ್ ನಲ್ಲಿ ಬರೆಯಲ್ಪಟ್ಟಿರುವುದನ್ನು ನೋಡಬಹುದು.
+
|| '''random underscore matrix''' ಎಂಬ ವೇರಿಯೇಬಲ್ ನಲ್ಲಿರುವ ಡೇಟಾಅನ್ನು, '''random dash numbers dot txt''' ಎಂಬ ಟೆಕ್ಸ್ಟ್ ಫೈಲ್ ನಲ್ಲಿ ಬರೆದಿರುವುದನ್ನು ನೀವು ನೋಡಬಹುದು.
 
|-
 
|-
 
 
|02:42
 
|02:42
 
 
|| ನಾನು ಈ ಫೈಲ್ ಅನ್ನು ಕ್ಲೋಸ್ ಮಾಡುತ್ತೇನೆ.
 
|| ನಾನು ಈ ಫೈಲ್ ಅನ್ನು ಕ್ಲೋಸ್ ಮಾಡುತ್ತೇನೆ.
 
|-
 
|-
 
 
|02:45
 
|02:45
 
+
| ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗೋಣ.
| ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ.
+
+
 
|-
 
|-
 
 
|02:47
 
|02:47
 
+
| ಒಂದು ಫೈಲ್ ನಿಂದ ಡೇಟಾವನ್ನು ಹೇಗೆ ಓದುವುದು ಎಂದು ಈಗ ನಾವು ನೋಡುವೆವು.  
| ಈಗ ಫೈಲ್ ನಿಂದ ಡಾಟಾವನ್ನು ಹೇಗೆ ರೀಡ್ ಮಾಡುವುದು ಎಂದು ನೋಡೋಣ.  
+
 
|-
 
|-
 
 
| 02:50
 
| 02:50
|| ಇದಕ್ಕಾಗಿ '''read''' ಕಮಾಂಡ್ ಅನ್ನು ಈ ರೀತಿಯಲ್ಲಿ ಬಳಸುತ್ತೇವೆ:  
+
|| ಇದಕ್ಕಾಗಿ, ನಾವು '''read''' ಕಮಾಂಡ್ ಅನ್ನು ಹೀಗೆ ಬಳಸುವೆವು:  
 
+
 
|-
 
|-
 
| 02:55
 
| 02:55
| '''new underscore vector is equal to read into bracket into quote random dash numbers dot txt close the quotes comma 20 comma 1 close the bracket''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
+
| ಹೀಗೆ ಟೈಪ್ ಮಾಡಿ: '''new underscore vector is equal to read into bracket into quote random dash numbers dot txt close the quotes comma 20 comma 1 close the bracket''' ಮತ್ತು '''Enter''' ಅನ್ನು ಒತ್ತಿ.
 
+
 
|-
 
|-
 
|03:18
 
|03:18
| '''read''' ಕಮಾಂಡ್ ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ಎಲ್ಲಾ ಡಾಟಾವನ್ನು ರೀಡ್ ಮಾಡುತ್ತದೆ.  
+
| '''read''' ಕಮಾಂಡ್, ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ ಎಲ್ಲಾ ಡೇಟಾವನ್ನು ಓದುತ್ತದೆ.  
 
|-
 
|-
 
| 03:23
 
| 03:23
| ಈ ಉದಾಹರಣೆಯಲ್ಲಿ, '''random dash numbers dot txt''',
+
| ಈ ಸಂದರ್ಭದಲ್ಲಿ, ಇದು '''random dash numbers dot txt''' ಎಂದು ಆಗಿದೆ.
 
+
 
|-
 
|-
 
| 03:27
 
| 03:27
| ಮತ್ತು '''new underscore vector''' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
+
| ಮತ್ತು, '''new underscore vector''' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
 
+
 
|-
 
|-
 
| 03:31
 
| 03:31
ಡಿಸ್ಪ್ಲೇ ಮುಂದುವರಿಯಲು , '''Enter''' ಅನ್ನು ಒತ್ತಿ.
+
ಡಿಸ್ಪ್ಲೇಯನ್ನು  ಮುಂದುವರಿಸಲು, '''Enter''' ಅನ್ನು ಒತ್ತಿ.
 
+
 
|-
 
|-
 
|03:35
 
|03:35
| ನಾವು ಮೇಲಿನ ಕಮಾಂಡ್ ಅನ್ನು ಈ ರೀತಿಯಾಗಿ ಮಾರ್ಪಡಿಸೋಣ:  
+
| ಒಂದುವೇಳೆ. ನಾವು ಮೇಲಿನ ಕಮಾಂಡ್ ಅನ್ನು ಈ ರೀತಿಯಾಗಿ ಮಾರ್ಪಡಿಸಿದರೆ:  
 
+
 
|-
 
|-
 
|03:39
 
|03:39
 
| '''new underscore vector is equal to read into bracket into quotes random dash numbers dot txt comma 19 comma 1'''
 
| '''new underscore vector is equal to read into bracket into quotes random dash numbers dot txt comma 19 comma 1'''
 
 
|-
 
|-
 
| 03:49
 
| 03:49
| '''read''' ಕಮಾಂಡ್ , ಈ ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ ಕೇವಲ  19 ಡಾಟಾ ವ್ಯಾಲ್ಯು ಗಳನ್ನು ರೀಡ್ ಮಾಡುತ್ತದೆ.
+
| ಆಗ, '''read''' ಕಮಾಂಡ್, ಈ ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ, ಎಂದರೆ, '''random dash numbers dot txt''' ನಿಂದ,
 
+
 
|-
 
|-
 
 
| 03:56
 
| 03:56
 
+
| 19 ಡೇಟಾ ವ್ಯಾಲ್ಯು ಗಳನ್ನು ಮಾತ್ರ ಓದುತ್ತದೆ.
|ಈ ಉದಾಹರಣೆಯಲ್ಲಿ,  '''random dash numbers dot txt''',
+
 
+
 
|-
 
|-
 
 
| 03:59
 
| 03:59
|| ಮತ್ತು '''new underscore vector''' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
+
|| ಮತ್ತು, '''new underscore vector''' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
 
+
 
|-
 
|-
 
 
| 04:03
 
| 04:03
 
+
| | ಈ ಕಮಾಂಡ್ ಅನ್ನು ಸೈಲ್ಯಾಬ್ ಕನ್ಸೋಲ್ ನಲ್ಲಿ ಕೊಟ್ಟು ಔಟ್ಪುಟ್ ಅನ್ನು ಪರಿಶೀಲಿಸಿ.  
| | ಈ ಕಮಾಂಡ್ ಅನ್ನು ಸೈಲ್ಯಾಬ್ ಕನ್ಸೋಲ್ ನಲ್ಲಿ ಕೊಟ್ಟು ಫಲಿತಾಂಶವನ್ನು ಪರಿಶೀಲಿಸಿ.  
+
 
|-
 
|-
 
 
|04:08
 
|04:08
 
+
||ಈಗ ನಾವು, '''mopen()''' ಫಂಕ್ಷನ್ ನ ಬಗ್ಗೆ ನೋಡೋಣ :  
||ಈಗ '''mopen()''' ಫಂಕ್ಷನ್ ನ ಕುರಿತು ನೋಡೋಣ :  
+
 
+
 
|-
 
|-
 
 
|04:12
 
|04:12
 
 
||'''fd = mopen into bracket file-name comma mode'''
 
||'''fd = mopen into bracket file-name comma mode'''
 
 
|-
 
|-
 
 
| 04:17
 
| 04:17
 
+
| C ನಲ್ಲಿರುವ '''fopen''' ನ ಹಾಗೇ, ಮೊದಲೇ ಇರುವ ಫೈಲ್ ಅನ್ನು ಓಪನ್ ಮಾಡಲು '''mopen'''  ಕಮಾಂಡ್ ಅನ್ನು ಬಳಸಲಾಗುತ್ತದೆ.
|'''mopen'''  ಕಮಾಂಡ್ ಅನ್ನು, C ನಲ್ಲಿರುವ '''fopen''' ಪ್ರೊಸಿಜರ್ ರೀತಿಯಲ್ಲೇ, ಮೊದಲೇ ಇರುವ ಫೈಲ್ ಅನ್ನು ಓಪನ್ ಮಾಡಲು ಬಳಸುತ್ತಾರೆ.
+
 
+
 
|-
 
|-
 
 
| 04:25
 
| 04:25
 
+
| '''mode'''- ಇದು ಒಂದು ಕ್ಯಾರೆಕ್ಟರ್ ಸ್ಟ್ರಿಂಗ್ ಆಗಿದ್ದು, ಯಾವ ಕೆಲಸಕ್ಕೆ ಫೈಲ್ ಓಪನ್ ಆಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ:  
| '''mode''' ಇದು ಕ್ಯಾರಕ್ಟರ್ ಸ್ಟ್ರಿಂಗ್ ಆಗಿದ್ದು, ಇದು ಯಾವ ಕಾರಣಕ್ಕೆ ಫೈಲ್ ಓಪನ್ ಆಗಬೇಕು ಎನ್ನುವುದನ್ನು ನಿಯಂತ್ರಿಸುತ್ತದೆ:  
+
 
+
 
|-
 
|-
 
 
|04:30
 
|04:30
 
+
| '''r''' = ರೀಡಿಂಗ್ ಗಾಗಿ, ಒಂದು ಫೈಲ್ ಅನ್ನು ಓಪನ್ ಮಾಡುತ್ತದೆ.  
| '''r''' = ರೀಡಿಂಗ್ ಗಾಗಿ ಫೈಲ್ ಅನ್ನು ಓಪನ್ ಮಾಡುತ್ತದೆ.  
+
 
+
 
|-
 
|-
 
|04:34
 
|04:34
| '''rb''' = ರೀಡಿಂಗ್ ಗಾಗಿ ಬೈನರಿ ಫೈಲ್ ಅನ್ನು ಓಪನ್ ಮಾಡುತ್ತದೆ.  
+
| '''rb''' = ರೀಡಿಂಗ್ ಗಾಗಿ, ಒಂದು ಬೈನರಿ ಫೈಲ್ ಅನ್ನು ಓಪನ್ ಮಾಡುತ್ತದೆ.  
 
+
 
|-
 
|-
 
 
| 04:39
 
| 04:39
 
+
| '''rt''' = ರೀಡಿಂಗ್ ಗಾಗಿ, ಒಂದು ಟೆಕ್ಸ್ಟ್ ಫೈಲ್ ಅನ್ನು ಓಪನ್ ಮಾಡುತ್ತದೆ.  
| '''rt''' = ರೀಡಿಂಗ್ ಗಾಗಿ ಟೆಕ್ಸ್ಟ್ ಫೈಲ್ ಅನ್ನು ಓಪನ್ ಮಾಡುತ್ತದೆ.  
+
 
+
 
|-
 
|-
 
 
|04:43
 
|04:43
 
+
||'''w''' = ರೈಟಿಂಗ್ ಗಾಗಿ, ಹೊಸ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. ಅಥವಾ, ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ.
||'''w''' = ರೈಟಿಂಗ್ ಗಾಗಿ ಹೊಸ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಓಪನ್ ಮಾಡಿ ಫೈಲ್ ಅನ್ನು ಸೊನ್ನೆ ಗೆ  ಟ್ರಂಕೇಟ್ ಮಾಡುತ್ತದೆ.  
+
 
|-
 
|-
 
 
|04:50
 
|04:50
 
+
| '''wb''', ಇದು ರೈಟಿಂಗ್ ಗಾಗಿ, ಒಂದು ಹೊಸ ಬೈನರಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. ಅಥವಾ, ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ.
| '''wb''' = ರೈಟಿಂಗ್ ಗಾಗಿ ಹೊಸ ಬೈನರಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಓಪನ್ ಮಾಡಿ ಫೈಲ್ ಅನ್ನು ಸೊನ್ನೆ ಗೆ  ಟ್ರಂಕೇಟ್ ಮಾಡುತ್ತದೆ.
+
 
|-
 
|-
 
 
| 04:58
 
| 04:58
 
+
| |'''wt''', ಇದು, ರೈಟಿಂಗ್ ಗಾಗಿ ಟೆಕ್ಸ್ಟ್ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ.
| |'''wt''' = ರೈಟಿಂಗ್ ಗಾಗಿ ಹೊಸ ಟೆಕ್ಸ್ಟ್ ಬೈನರಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಓಪನ್ ಮಾಡಿ ಫೈಲ್ ಅನ್ನು ಸೊನ್ನೆ ಗೆ  ಟ್ರಂಕೇಟ್ ಮಾಡುತ್ತದೆ.  
+
 
|-
 
|-
 
 
| 05:06
 
| 05:06
 
+
|'''a or ab''', ಇದು ಅಪೆಂಡ್ ಮಾಡುತ್ತದೆ. ಎಂದರೆ, ಒಂದು ಫೈಲ್ ಅನ್ನು ಅದರ ಕೊನೆಯಲ್ಲಿ ಬರೆಯಲು ಓಪನ್ ಮಾಡುತ್ತದೆ. ಅಥವಾ, ರೈಟಿಂಗ್ ಗಾಗಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ.  
|'''a or ab''' = ಅಪೆಂಡ್ ಮಾಡುತ್ತದೆ (ಅಂದರೆ ಫೈಲ್ ಅನ್ನು ಅದರ ಕೊನೆಯಲ್ಲಿ ರೈಟ್ ಮಾಡಲು ಓಪನ್ ಮಾಡುತ್ತದೆ ಅಥವಾ ರೈಟಿಂಗ್ ಗಾಗಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ.).
+
 
+
 
|-
 
|-
 
 
| 05:14
 
| 05:14
 
+
| '''r+''', '''r+b''' (r ಪ್ಲಸ್, r ಪ್ಲಸ್ b ) ಫೈಲ್ ಅನ್ನು, ಅಪ್ಡೇಟ್ ಗಾಗಿ, ರೀಡಿಂಗ್ ಮತ್ತು ರೈಟಿಂಗ್ ಎರಡೂ, ಓಪನ್ ಮಾಡುತ್ತದೆ.  
| '''r+ or r+b''' = ಫೈಲ್ ಅನ್ನು ಅಪ್ಡೇಟ್ ಗಾಗಿ ಓಪನ್ ಮಾಡುತ್ತದೆ.  (ರೀಡಿಂಗ್ ಮತ್ತು ರೈಟಿಂಗ್).  
+
 
+
 
|-
 
|-
 
 
| 05:20
 
| 05:20
 
 
| ಉದಾಹರಣೆಗೆ, '''fd underscore r is equal to mopen('random-numbers,'rt')'''.
 
| ಉದಾಹರಣೆಗೆ, '''fd underscore r is equal to mopen('random-numbers,'rt')'''.
 
 
|-
 
|-
 
 
| 05:30
 
| 05:30
 
+
||ಮೇಲಿನ ಕಮಾಂಡ್, 'random-numbers' ಎಂಬ ಫೈಲ್ ಅನ್ನು  'text and read-only' (ಟೆಕ್ಸ್ಟ್ ಆಂಡ್ ರೀಡ್ ಓನ್ಲಿ) ಮೋಡ್ ನಲ್ಲಿ ಓಪನ್ ಮಾಡುತ್ತದೆ.  
||ಮೇಲಿನ ಕಮಾಂಡ್ 'random-numbers' ಫೈಲ್ ಅನ್ನು  'text and read-only' (ಟೆಕ್ಸ್ಟ್ ಆಂಡ್ ರೀಡ್ ಓನ್ಲಿ)ಮೋಡ್ ನಲ್ಲಿ ಓಪನ್ ಮಾಡುತ್ತದೆ.  
+
 
+
 
|-
 
|-
 
 
| 05:37
 
| 05:37
 
 
||'''mclose'''  into bracket '''fd''':  
 
||'''mclose'''  into bracket '''fd''':  
 
 
|-
 
|-
 
 
| 05:40
 
| 05:40
 
+
|| ಇದು, '''mopen''' ಅನ್ನು ಬಳಸಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ.
|| ಇದು '''mopen''' ಅನ್ನು ಬಳಸಿ ಓಪನ್ ಆದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ.
+
 
+
 
|-
 
|-
 
 
| 05:43
 
| 05:43
 
+
| ಇಲ್ಲಿ, '''fd''' ಇದು, ಓಪನ್ ಮಾಡಿದ ಫೈಲ್ ನ 'ಫೈಲ್ ಡಿಸ್ಕ್ರಿಪ್ಟರ್' ಆಗಿರುತ್ತದೆ.
| '''fd''' ಇದು ಓಪನ್ ಆದ ಫೈಲ್ ನ 'ಫೈಲ್ ಡಿಸ್ಕ್ರಿಪ್ಟರ್' ಆಗಿರುತ್ತದೆ.
+
 
+
 
|-
 
|-
 
 
| 05:48
 
| 05:48
 
+
|'''fd''' ಯನ್ನು ಬಿಟ್ಟುಬಿಟ್ಟರೆ, '''mclose()''', ಕೊನೆಯಲ್ಲಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ.  
| '''fd''' ಯನ್ನು ಬಿಟ್ಟರೆ, '''mclose()''' ಕೊನೆಯಲ್ಲಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ.  
+
 
|-
 
|-
 
 
|05:53
 
|05:53
 
+
| ಈ ಟ್ಯುಟೋರಿಯಲ್ ನಲ್ಲಿ ಇರುವುದು ಇಷ್ಟೆ.  
| ನಾವು ಈ ಟ್ಯುಟೋರಿಯಲ್ ನಲ್ಲಿ ಕಲಿಯಬೇಕಾದದ್ದು ಇಷ್ಟೆ.  
+
 
|-
 
|-
 
 
|05:55
 
|05:55
 
+
| ನಾವು ಈ ಕೆಳಗಿನ ಫಂಕ್ಷನ್ ಗಳೊಂದಿಗೆ, ಫೈಲ್-ಹ್ಯಾಂಡ್ಲಿಂಗ್ ಅನ್ನು ಕಲಿತಿದ್ದೇವೆ :
| ನಾವು ಈ ಟ್ಯುಟೋರಿಯಲ್ ನಲ್ಲಿ
+
 
+
 
|-
 
|-
 
| 05:56
 
 
| ಈ ಕೆಳಗಿನ ಫಂಕ್ಷನ್ ಗಳನ್ನು ಬಳಸಿ ಫೈಲ್ ಹ್ಯಾಂಡ್ಲಿಂಗ್ ನ್ನು ಕಲಿತಿದ್ದೇವೆ :
 
 
|-
 
 
|05:59
 
 
||'''write()''' ಫಂಕ್ಷನ್,
 
 
|-
 
 
| 06:00
 
 
| '''read()''' ಫಂಕ್ಷನ್,
 
 
|-
 
 
 
| 06:02
 
| 06:02
 
+
| '''write()''' ಫಂಕ್ಷನ್, '''read()''' ಫಂಕ್ಷನ್, '''mopen()''' ಮತ್ತು '''mclose()'''.
| '''mopen()'''  
+
 
+
 
|-
 
|-
 
| 06:03
 
 
| '''mclose()'''.
 
 
|-
 
 
 
|06:05
 
|06:05
 
+
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ.  
| ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ.  
+
 
|-
 
|-
 
 
| 06:08
 
| 06:08
 
+
| ಇದು ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.  
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ.  
+
 
|-
 
|-
 
 
|06:11
 
|06:11
 
+
|| ನಿಮಗೆ ಒಳ್ಳೆಯ ಬ್ಯಾಂಡ್-ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
|| ನೀವು ಒಳ್ಳೆಯ ಬ್ಯಾಂಡ್-ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು.
+
 
+
 
|-
 
|-
 
 
|06:14
 
|06:14
 
 
|| ಸ್ಪೋಕನ್ ಟ್ಯುಟೋರಿಯಲ್ ತಂಡವು :  
 
|| ಸ್ಪೋಕನ್ ಟ್ಯುಟೋರಿಯಲ್ ತಂಡವು :  
 
|-
 
|-
 
 
|06:17
 
|06:17
 
+
|| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ.  
|| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.  
+
 
|-
 
|-
 
 
|06:20
 
|06:20
 
 
|| ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
|| ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
 
|-
 
|-
 
 
|06:23
 
|06:23
 
+
||ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
||ಹೆಚ್ಚಿನ ವಿವರಗಳಿಗೆ conatct@spoken-tutorial.org ಗೆ ಬರೆಯಿರಿ.
+
conatct@spoken-tutorial.org.
 
|-
 
|-
 
 
|06:30
 
|06:30
 
+
| 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್,  'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
| 'ಸ್ಪೋಕನ್ ಟ್ಯುಟೋರಿಯಲ್ಸ್',  'ಟಾಕ್ ಟು ಎ ಟೀಚರ್' ಪ್ರಕಲ್ಪದ ಒಂದು ಭಾಗವಾಗಿದೆ.
+
 
|-
 
|-
 
 
| 06:34
 
| 06:34
 
 
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
|-
 
 
| 06:41
 
| 06:41
 
+
|ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ   ಲಭ್ಯವಿದೆ.
|ಇದರ ಕುರಿತು ಹೆಚ್ಚಿನ ವಿವರಗಳು   http://spoken-tutorial.org/NMEICT-Intro ನಲ್ಲಿ ದೊರೆಯುತ್ತದೆ.
+
http://spoken-tutorial.org/NMEICT-Intro.
 
+
 
|-
 
|-
 
 
| 06:50
 
| 06:50
 
+
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
| ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
+
 
|-
 
|-
 
 
|06:54
 
|06:54
 
 
| ಧನ್ಯವಾದಗಳು.
 
| ಧನ್ಯವಾದಗಳು.
 
|}
 
|}

Revision as of 22:09, 6 November 2017

Time Narration
00:01 ಸೈಲ್ಯಾಬ್ ನಲ್ಲಿ File Handling ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:08 write() ಫಂಕ್ಷನ್, read() ಫಂಕ್ಷನ್, mopen() (ಎಮ್ ಓಪನ್)
00:11 ಮತ್ತುmclose() (ಎಮ್ ಕ್ಲೋಸ್) ಈ ಫಂಕ್ಷನ್ ಗಳೊಂದಿಗೆ,
00:14 ಫೈಲ್ ಹ್ಯಾಂಡ್ಲಿಂಗ್ ನ ಬಗ್ಗೆ ಕಲಿಯುವೆವು.
00:16 ವಿವರಣೆಗಾಗಿ ನಾನು ಇಲ್ಲಿ, Scilab ಆವೃತ್ತಿ 5.3.3 ಯನ್ನು ಇನ್ಸ್ಟಾಲ್ ಮಾಡಿರುವ Ubuntu Linux 12.04 ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ.
00:26 ನೀವು Scilab ಅನ್ನು ಸ್ವಲ್ಪಮಟ್ಟಿಗೆ ತಿಳಿದಿರುವುದು ಅವಶ್ಯಕ.
00:29 ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ.

spoken hyphen tutorial dot org

00:36 ಈಗ ನಾವು ಸೈಲ್ಯಾಬ್ ನಲ್ಲಿ, ಫೈಲ್ ಹ್ಯಾಂಡ್ಲಿಂಗ್ ಗೆ ಉಪಯುಕ್ತವಾದ ಕೆಲವು ಫಂಕ್ಷನ್ ಗಳನ್ನು ನೋಡುವೆವು.
00:41 ಫೈಲ್ ಹ್ಯಾಂಡ್ಲಿಂಗ್-
00:44 write() ಫಂಕ್ಷನ್ ಅನ್ನು ಬಳಸಿ ಫೈಲ್ ನಲ್ಲಿ ಬರೆಯುವುದು,
00:47 read() ಫಂಕ್ಷನ್ ಅನ್ನು ಬಳಸಿ ಫೈಲ್ ನಿಂದ ಓದುವುದು,
00:51 mopen() ಫಂಕ್ಷನ್ ಅನ್ನು ಬಳಸಿ, ಈಗಾಗಲೇ ಇರುವ ಫೈಲ್ ಅನ್ನು ಓಪನ್ ಮಾಡುವುದು ಮತ್ತು
00:55 mclose() ಫಂಕ್ಷನ್ ಅನ್ನು ಬಳಸಿ, ಈಗಾಗಲೇ ತೆರೆದಿರುವ ಫೈಲ್ ಅನ್ನು ಕ್ಲೋಸ್ ಮಾಡುವುದು- ಇವುಗಳನ್ನು ಒಳಗೊಂಡಿರುತ್ತದೆ.
01:00 ನಾವು ಫೈಲ್ ನಲ್ಲಿ ಡೇಟಾವನ್ನು ಬರೆಯುವುದರಿಂದ ಪ್ರಾರಂಭಿಸೋಣ.
01:03 ಇದಕ್ಕಾಗಿ, write() ಕಮಾಂಡ್ ಅನ್ನು ಬಳಸಲಾಗುತ್ತದೆ.
01:07 ಸೈಲ್ಯಾಬ್ ಕನ್ಸೋಲ್ ವಿಂಡೋ ಗೆ ಬದಲಾಯಿಸಿ.
01:10 ನಾವು ಮೊದಲಿಗೆ, ರಾಂಡಮ್ (random) ಸಂಖ್ಯೆಗಳ ಒಂದು ಮ್ಯಾಟ್ರಿಕ್ಸ್ ಅನ್ನು ಕ್ರಿಯೇಟ್ ಮಾಡೋಣ.
01:15 ಹೀಗೆ ಟೈಪ್ ಮಾಡಿ: random underscore matrix is equal to rand into bracket 20 comma 1 close the bracket semicolon ಮತ್ತು Enter ಅನ್ನು ಒತ್ತಿ.
01:29 ಈಗ, ’ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ’ ಯನ್ನು ಪರೀಕ್ಷಿಸಿ.
01:32 pwd ಎಂದು ಟೈಪ್ ಮಾಡಿ.
01:34 ಈ ಸಂದರ್ಭದಲ್ಲಿ, slash home slash fossee ಇದು ’ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ’ ಆಗಿದೆ.
01:39 ಈ ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, ನೀವು ಇರುವ ಡೈರಕ್ಟರಿಯಲ್ಲಿ, ನಿಮಗೆ read & write ಪರ್ಮಿಷನ್ ಇರುವುದನ್ನು ಖಚಿತಪಡಿಸಿಕೊಳ್ಳಿ.
01:47 ಈಗ ನಾವು write ಕಮಾಂಡ್ ಅನ್ನು ಬಳಸಿ, random underscore matrix ಎಂಬ ವೇರಿಯೇಬಲ್ ನಲ್ಲಿ ಇರುವುದನ್ನು, ಒಂದು ಟೆಕ್ಸ್ಟ್ ಫೈಲ್ ನಲ್ಲಿ ಬರೆಯುವೆವು.
01:55 ಹೀಗೆ ಟೈಪ್ ಮಾಡಿ: write into bracket into quotes random dash numbers dot txt close the quotes comma random underscore matrix close the bracket ಮತ್ತು Enter ಅನ್ನು ಒತ್ತಿ.
02:18 ಈ ಫೈಲ್ ಅನ್ನು ಕ್ರಿಯೇಟ್ ಮಾಡಲಾಗಿದೆಯೇ ಎಂದು ನಾವು ನೋಡೋಣ.
02:21 ನಾನು ಸೈಲ್ಯಾಬ್ ಕಾನ್ಸೋಲ್ ವಿಂಡೋವನ್ನು ಮಿನಿಮೈಸ್ ಮಾಡುವೆನು.
02:23 ಮತ್ತು, ನನ್ನ ಕಂಪ್ಯೂಟರ್ ನಲ್ಲಿ ಕ್ರಿಯೇಟ್ ಮಾಡಿ, fossee ಡೈರಕ್ಟರಿಯಲ್ಲಿ ಸೇವ್ ಮಾಡಿರುವ ಫೈಲ್ ಅನ್ನು ಓಪನ್ ಮಾಡುವೆನು.
02:33 random underscore matrix ಎಂಬ ವೇರಿಯೇಬಲ್ ನಲ್ಲಿರುವ ಡೇಟಾಅನ್ನು, random dash numbers dot txt ಎಂಬ ಟೆಕ್ಸ್ಟ್ ಫೈಲ್ ನಲ್ಲಿ ಬರೆದಿರುವುದನ್ನು ನೀವು ನೋಡಬಹುದು.
02:42 ನಾನು ಈ ಫೈಲ್ ಅನ್ನು ಕ್ಲೋಸ್ ಮಾಡುತ್ತೇನೆ.
02:45 ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗೋಣ.
02:47 ಒಂದು ಫೈಲ್ ನಿಂದ ಡೇಟಾವನ್ನು ಹೇಗೆ ಓದುವುದು ಎಂದು ಈಗ ನಾವು ನೋಡುವೆವು.
02:50 ಇದಕ್ಕಾಗಿ, ನಾವು read ಕಮಾಂಡ್ ಅನ್ನು ಹೀಗೆ ಬಳಸುವೆವು:
02:55 ಹೀಗೆ ಟೈಪ್ ಮಾಡಿ: new underscore vector is equal to read into bracket into quote random dash numbers dot txt close the quotes comma 20 comma 1 close the bracket ಮತ್ತು Enter ಅನ್ನು ಒತ್ತಿ.
03:18 read ಕಮಾಂಡ್, ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ ಎಲ್ಲಾ ಡೇಟಾವನ್ನು ಓದುತ್ತದೆ.
03:23 ಈ ಸಂದರ್ಭದಲ್ಲಿ, ಇದು random dash numbers dot txt ಎಂದು ಆಗಿದೆ.
03:27 ಮತ್ತು, new underscore vector ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
03:31 ಡಿಸ್ಪ್ಲೇಯನ್ನು ಮುಂದುವರಿಸಲು, Enter ಅನ್ನು ಒತ್ತಿ.
03:35 ಒಂದುವೇಳೆ. ನಾವು ಮೇಲಿನ ಕಮಾಂಡ್ ಅನ್ನು ಈ ರೀತಿಯಾಗಿ ಮಾರ್ಪಡಿಸಿದರೆ:
03:39 new underscore vector is equal to read into bracket into quotes random dash numbers dot txt comma 19 comma 1
03:49 ಆಗ, read ಕಮಾಂಡ್, ಈ ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ, ಎಂದರೆ, random dash numbers dot txt ನಿಂದ,
03:56 19 ಡೇಟಾ ವ್ಯಾಲ್ಯು ಗಳನ್ನು ಮಾತ್ರ ಓದುತ್ತದೆ.
03:59 ಮತ್ತು, new underscore vector ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
04:03 ಈ ಕಮಾಂಡ್ ಅನ್ನು ಸೈಲ್ಯಾಬ್ ಕನ್ಸೋಲ್ ನಲ್ಲಿ ಕೊಟ್ಟು ಔಟ್ಪುಟ್ ಅನ್ನು ಪರಿಶೀಲಿಸಿ.
04:08 ಈಗ ನಾವು, mopen() ಫಂಕ್ಷನ್ ನ ಬಗ್ಗೆ ನೋಡೋಣ :
04:12 fd = mopen into bracket file-name comma mode
04:17 C ನಲ್ಲಿರುವ fopen ನ ಹಾಗೇ, ಮೊದಲೇ ಇರುವ ಫೈಲ್ ಅನ್ನು ಓಪನ್ ಮಾಡಲು mopen ಕಮಾಂಡ್ ಅನ್ನು ಬಳಸಲಾಗುತ್ತದೆ.
04:25 mode- ಇದು ಒಂದು ಕ್ಯಾರೆಕ್ಟರ್ ಸ್ಟ್ರಿಂಗ್ ಆಗಿದ್ದು, ಯಾವ ಕೆಲಸಕ್ಕೆ ಫೈಲ್ ಓಪನ್ ಆಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ:
04:30 r = ರೀಡಿಂಗ್ ಗಾಗಿ, ಒಂದು ಫೈಲ್ ಅನ್ನು ಓಪನ್ ಮಾಡುತ್ತದೆ.
04:34 rb = ರೀಡಿಂಗ್ ಗಾಗಿ, ಒಂದು ಬೈನರಿ ಫೈಲ್ ಅನ್ನು ಓಪನ್ ಮಾಡುತ್ತದೆ.
04:39 rt = ರೀಡಿಂಗ್ ಗಾಗಿ, ಒಂದು ಟೆಕ್ಸ್ಟ್ ಫೈಲ್ ಅನ್ನು ಓಪನ್ ಮಾಡುತ್ತದೆ.
04:43 w = ರೈಟಿಂಗ್ ಗಾಗಿ, ಹೊಸ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. ಅಥವಾ, ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ.
04:50 wb, ಇದು ರೈಟಿಂಗ್ ಗಾಗಿ, ಒಂದು ಹೊಸ ಬೈನರಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. ಅಥವಾ, ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ.
04:58 wt, ಇದು, ರೈಟಿಂಗ್ ಗಾಗಿ ಟೆಕ್ಸ್ಟ್ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ.
05:06 a or ab, ಇದು ಅಪೆಂಡ್ ಮಾಡುತ್ತದೆ. ಎಂದರೆ, ಒಂದು ಫೈಲ್ ಅನ್ನು ಅದರ ಕೊನೆಯಲ್ಲಿ ಬರೆಯಲು ಓಪನ್ ಮಾಡುತ್ತದೆ. ಅಥವಾ, ರೈಟಿಂಗ್ ಗಾಗಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ.
05:14 r+, r+b (r ಪ್ಲಸ್, r ಪ್ಲಸ್ b ) ಫೈಲ್ ಅನ್ನು, ಅಪ್ಡೇಟ್ ಗಾಗಿ, ರೀಡಿಂಗ್ ಮತ್ತು ರೈಟಿಂಗ್ ಎರಡೂ, ಓಪನ್ ಮಾಡುತ್ತದೆ.
05:20 ಉದಾಹರಣೆಗೆ, fd underscore r is equal to mopen('random-numbers,'rt').
05:30 ಮೇಲಿನ ಕಮಾಂಡ್, 'random-numbers' ಎಂಬ ಫೈಲ್ ಅನ್ನು 'text and read-only' (ಟೆಕ್ಸ್ಟ್ ಆಂಡ್ ರೀಡ್ ಓನ್ಲಿ) ಮೋಡ್ ನಲ್ಲಿ ಓಪನ್ ಮಾಡುತ್ತದೆ.
05:37 mclose into bracket fd:
05:40 ಇದು, mopen ಅನ್ನು ಬಳಸಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ.
05:43 ಇಲ್ಲಿ, fd ಇದು, ಓಪನ್ ಮಾಡಿದ ಫೈಲ್ ನ 'ಫೈಲ್ ಡಿಸ್ಕ್ರಿಪ್ಟರ್' ಆಗಿರುತ್ತದೆ.
05:48 fd ಯನ್ನು ಬಿಟ್ಟುಬಿಟ್ಟರೆ, mclose(), ಕೊನೆಯಲ್ಲಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ.
05:53 ಈ ಟ್ಯುಟೋರಿಯಲ್ ನಲ್ಲಿ ಇರುವುದು ಇಷ್ಟೆ.
05:55 ನಾವು ಈ ಕೆಳಗಿನ ಫಂಕ್ಷನ್ ಗಳೊಂದಿಗೆ, ಫೈಲ್-ಹ್ಯಾಂಡ್ಲಿಂಗ್ ಅನ್ನು ಕಲಿತಿದ್ದೇವೆ :
06:02 write() ಫಂಕ್ಷನ್, read() ಫಂಕ್ಷನ್, mopen() ಮತ್ತು mclose().
06:05 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ.
06:08 ಇದು ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
06:11 ನಿಮಗೆ ಒಳ್ಳೆಯ ಬ್ಯಾಂಡ್-ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
06:14 ಸ್ಪೋಕನ್ ಟ್ಯುಟೋರಿಯಲ್ ತಂಡವು :
06:17 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ.
06:20 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
06:23 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.

conatct@spoken-tutorial.org.

06:30 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
06:34 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
06:41 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

http://spoken-tutorial.org/NMEICT-Intro.

06:50 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
06:54 ಧನ್ಯವಾದಗಳು.

Contributors and Content Editors

Anjana310312, Sandhya.np14