Difference between revisions of "Scilab/C2/Xcos-Introduction/Kannada"

From Script | Spoken-Tutorial
Jump to: navigation, search
 
Line 5: Line 5:
 
|-
 
|-
 
|00:01
 
|00:01
| ''' Xcos: Scilab Connected Object Simulator''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ.
+
| ''' Xcos: Scilab Connected Object Simulator''' ನ (ಎಕ್ಸ್-ಕಾಸ್: ಸೈಲ್ಯಾಬ್ ಕನೆಕ್ಟೆಡ್ ಆಬ್ಜೆಕ್ಟ್ ಸಿಮ್ಯುಲೇಟರ್) ಬಗ್ಗೆ ಇರುವ ಈ ಸ್ಪೋಕನ್-ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ.
 
+
 
|-
 
|-
 
|00:07
 
|00:07
|'''Xcos'''(ಎಕ್ಸ್-ಕಾಸ್) ಇದೊಂದು ಡೈನಾಮಿಕ್ ಸಿಸ್ಟಮ್ ಗಳನ್ನು ಮಾಡೆಲಿಂಗ್ ಮತ್ತು ಸಿಮ್ಯುಲೇಷನ್ ಮಾಡಲು ಇರುವ ಒಂದು ಸೈಲ್ಯಾಬ್ ಪ್ಯಾಕೇಜ್. ಇದು ಕಂಟಿನ್ಯುಯಸ್ ಮತ್ತು ಡಿಸ್ಕ್ರೀಟ್ ಸಿಸ್ಟಮ್ ಗಳೆರಡನ್ನೂ ಹೊಂದಿದೆ.  
+
|'''Xcos''' (ಎಕ್ಸ್-ಕಾಸ್)- ಇದು, ಡೈನಾಮಿಕ್ ಸಿಸ್ಟಮ್ ಗಳ ಮಾಡೆಲಿಂಗ್ ಮತ್ತು ಸಿಮ್ಯುಲೇಷನ್ ಅನ್ನು ಮಾಡಲು ಇರುವ ಒಂದು ಸೈಲ್ಯಾಬ್ ಪ್ಯಾಕೇಜ್ ಆಗಿದೆ. ಇದು ಕಂಟಿನ್ಯುಯಸ್ (continuous) ಮತ್ತು ಡಿಸ್ಕ್ರೀಟ್ (discrete) ಸಿಸ್ಟಮ್ ಗಳೆರಡನ್ನೂ ಒಳಗೊಂಡಿದೆ.  
 
|-
 
|-
 
| 00:17
 
| 00:17
|ಈ ಟ್ಯುಟೋರಿಯಲ್ ನಲ್ಲಿ ನಾವು , '''XCOS'''(ಎಕ್ಸ್-ಕಾಸ್) ಎಂದರೇನು? ಪ್ಯಾಲೆಟ್ ಎಂದರೇನು? ಎಕ್ಸ್-ಕಾಸ್ ನಲ್ಲಿ ಬ್ಲಾಕ್ ಡಯಗ್ರಾಮ್ ಅನ್ನು ಬರೆಯುವುದು,
+
|ಈ ಟ್ಯುಟೋರಿಯಲ್ ನಲ್ಲಿ ನೀವು: '''XCOS''' ಎಂದರೇನು? Palette (ಪ್ಯಾಲೆಟ್) ಎಂದರೇನು? '''Xcos''' ನಲ್ಲಿ ಬ್ಲಾಕ್-ಡೈಗ್ರಾಮ್ ಗಳನ್ನು ರಚಿಸುವುದು,
 
|-
 
|-
 
|00:26
 
|00:26
| ಬ್ಲಾಕ್ ಪ್ಯಾರಾಮೀಟರ್ ಗಳನ್ನು ಹೊಂದಿಸುವುದು, ಸಿಮ್ಯುಲೇಷನ್ ಪ್ಯಾರಾಮೀಟರ್ ಗಳನ್ನು ಹೊಂದಿಸುವುದು, ರಚನೆ ಮಾಡಿದ ಬ್ಲಾಕ್ ಡಯಾಗ್ರಾಮ್ ಅನ್ನು ಸಿಮ್ಯುಲೇಟ್ ಮಾಡುವುದು- – ಇವುಗಳ ಕುರಿತು ಕಲಿಯುತ್ತೇವೆ.
+
| ಬ್ಲಾಕ್ ಗಳ ಪ್ಯಾರಾಮೀಟರ್ ಗಳನ್ನು ಹೊಂದಿಸುವುದು (ಸೆಟ್-ಅಪ್ ಮಾಡುವುದು), ಸಿಮ್ಯುಲೇಷನ್ ಪ್ಯಾರಾಮೀಟರ್ ಗಳನ್ನು ಹೊಂದಿಸುವುದು, ರಚಿಸಿದ ಬ್ಲಾಕ್ ಡೈಗ್ರಾಮ್ ಅನ್ನು ಸಿಮ್ಯುಲೇಟ್ ಮಾಡುವುದು ಇವುಗಳನ್ನು ಕಲಿಯುವಿರಿ.
 
|-
 
|-
 
| 00:35
 
| 00:35
Line 21: Line 20:
 
|-
 
|-
 
|00:40
 
|00:40
| ವಿವರಣೆಗೋಸ್ಕರ ನಾನು '''Ubuntu Linux 12.04''' ಮತ್ತು '''Scilab version 5.3.3''' ಗಳನ್ನು ಬಳಸುತ್ತೇನೆ.
+
| ವಿವರಣೆಗಾಗಿ ನಾನು , '''Ubuntu Linux 12.04''' ಮತ್ತು '''Scilab ಆವೃತ್ತಿ 5.3.3''' ಗಳನ್ನು ಬಳಸುತ್ತಿದ್ದೇನೆ.  
 
|-
 
|-
 
| 00:48
 
| 00:48
| ನಿಮ್ಮ ಕಂಪ್ಯೂಟರ್ ನಲ್ಲಿ ಸೈಲ್ಯಾಬ್ ಕನ್ಸೋಲ್ ಅನ್ನು ಓಪನ್ ಮಾಡಿ.  
+
| ನಿಮ್ಮ ಕಂಪ್ಯೂಟರ್ ನಲ್ಲಿ, ಸೈಲ್ಯಾಬ್ ಕನ್ಸೋಲ್ ವಿಂಡೋ ಅನ್ನು ತೆರೆಯಿರಿ.  
 
|-
 
|-
 
|00:52
 
|00:52
| '''applications''' ಗೆ ಹೋಗಿ '''Xcos''' ಅನ್ನು ಆಯ್ಕೆ ಮಾಡಿಕೊಳ್ಳಿ ಅಥವಾ ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ '''xcos''' ಎಂದು ಟೈಪ್ ಮಾಡಿ, '''Enter'''  ಅನ್ನು ಒತ್ತಿ.
+
| '''applications''' ಗೆ ಹೋಗಿ '''Xcos''' ಅನ್ನು ಆಯ್ಕೆ ಮಾಡಿ ಅಥವಾ ನಿಮ್ಮ ಸೈಲ್ಯಾಬ್ ಕನ್ಸೋಲ್ ವಿಂಡೋದಲ್ಲಿ '''xcos''' ಎಂದು ಟೈಪ್ ಮಾಡಿ ಮತ್ತು '''Enter'''  ಅನ್ನು ಒತ್ತಿ.  
 
|-
 
|-
 
| 01:02
 
| 01:02
| ಇದನ್ನು ಮಾಡುವುದರಿಂದ ಎರಡು ವಿಂಡೋ ಗಳು ತೆರೆದುಕೊಳ್ಳುತ್ತವೆ. ಅವು '''Palette browser''' ಮತ್ತು '''Untitled-Xcos''' ವಿಂಡೋ.
+
| ಹೀಗೆ ಮಾಡುವುದರಿಂದ, '''Palette browser''' ಮತ್ತು '''Untitled-Xcos''' ವಿಂಡೋ ಎಂಬ ಎರಡು ವಿಂಡೋಗಳು ತೆರೆದುಕೊಳ್ಳುತ್ತವೆ.  
 
|-
 
|-
 
|01:14
 
|01:14
| '''Palette browser''' ನಲ್ಲಿ, ನೀವು ವಿವಿಧ ಬಗೆಯ ಬ್ಲಾಕ್ಸ್ ಗಳನ್ನು ನೋಡಬಹುದು: '''Commonly Used Blocks''' ,
+
| '''Palette browser''' ನಲ್ಲಿ ನೀವು, '''Commonly Used Blocks''',
 
+
 
|-
 
|-
 
|01:20
 
|01:20
| '''Continuous time system blocks''' , '''Discrete time systems blocks ''' ಮುಂತಾದವು.  
+
| '''Continuous time system blocks''', '''Discrete time systems blocks ''' ಮತ್ತು ಇನ್ನೂ ಹಲವು ಬಗೆಯ ಬ್ಲಾಕ್ ಗಳನ್ನು ನೋಡುವಿರಿ.
 
|-
 
|-
 
|01:26
 
|01:26
|ಇನ್ನೊಂದು ವಿಂಡೋ, '''Untitled-Xcos''' ಖಾಲಿಯಾಗಿದ್ದು, ಗ್ರಿಡ್ ಗಳನ್ನು ಹೊಂದಿರುತ್ತದೆ.
+
| '''Untitled-Xcos''' ಎಂಬ ವಿಂಡೋ, ಖಾಲಿಯಿದ್ದು, ಗ್ರಿಡ್ ಗಳನ್ನು ಹೊಂದಿರುತ್ತದೆ.
 
  |-
 
  |-
 
|01:31
 
|01:31
|ಈಗ ನಾವು ಫಸ್ಟ್ ಆರ್ಡರ್ ಸಿಸ್ಟಮ್ ಅನ್ನು ಸ್ಟೆಪ್ ಇನ್ಪುಟ್ ನೊಂದಿಗೆ ಸಿಮ್ಯುಲೇಟ್ ಮಾಡೋಣ.  
+
|ಈಗ ನಾವು, ಸ್ಟೆಪ್-ಇನ್ಪುಟ್ (step input) ನೊಂದಿಗೆ, ಒಂದು ಫಸ್ಟ್-ಆರ್ಡರ್-ಸಿಸ್ಟಮ್ ಅನ್ನು (first order system) ಸಿಮ್ಯುಲೇಟ್ ಮಾಡುವೆವು.
 
|-
 
|-
 
|01:36
 
|01:36
| ಪ್ರಾರಂಭಿಸಲು ನಾನು, '''Continuous time systems palette''' ನಿಂದ ಒಂದು '''transfer function ''' ಬ್ಲಾಕ್ ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.
+
| ಮೊದಲು, '''Continuous time systems palette''' ನಿಂದ, ನಾನು ಒಂದು '''transfer function''' (ಟ್ರಾನ್ಸ್ಫರ್ ಫಂಕ್ಷನ್) ಬ್ಲಾಕ್ ಅನ್ನು ಆಯ್ಕೆಮಾಡುವೆನು.  
 
|-
 
|-
 
|01:43
 
|01:43
|ಈ ಬ್ಲಾಕ್ ಅನ್ನು '''Untitled-Xcos''' ವಿಂಡೋಗೆ ಡ್ರ್ಯಾಗ್ ಮಾಡಬೇಕು.
+
|ಈ ಬ್ಲಾಕ್ ಅನ್ನು, '''Untitled-Xcos''' ವಿಂಡೋದಲ್ಲಿ ಎಳೆದುತನ್ನಿ (ಡ್ರ್ಯಾಗ್).
 
|-
 
|-
 
|01:48
 
|01:48
| '''Sources palette''' ನಲ್ಲಿ ಅಗತ್ಯವಿರುವ ಸೋರ್ಸ್ ಅನ್ನು ಆರಿಸಿಕೊಳ್ಳಬೇಕು. ನಾನು ಕೆಳಗೆ ಸ್ಕ್ರೋಲ್ ಮಾಡಿ, '''STEP FUNCTION ''' ಬ್ಲಾಕ್ ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ.  
+
| '''Sources palette''' ನಲ್ಲಿ ಅಗತ್ಯವಿರುವ ಸೋರ್ಸ್ ಅನ್ನು ಆರಿಸಿಕೊಳ್ಳಿ. ನಾನು ಕೆಳಗೆ ಸ್ಕ್ರೋಲ್ ಮಾಡಿ, '''STEP FUNCTION''' (ಸ್ಟೆಪ್ ಫಂಕ್ಷನ್) ಬ್ಲಾಕ್ ಅನ್ನು ಬಳಸುತ್ತೇನೆ.  
 
+
 
|-
 
|-
 
|01:56
 
|01:56
| ನಾನು ಇದನ್ನು ಡ್ರ್ಯಾಗ್ ಮಾಡಿ, '''transfer function block''' ಗೂ ಮೊದಲು ಇಡುತ್ತೇನೆ.
+
| ನಾನು ಇದನ್ನು ಡ್ರ್ಯಾಗ್ ಮಾಡಿ, '''transfer function''' ಎಂಬ ಬ್ಲಾಕ್ ನ ಮೊದಲು ಇಡುತ್ತೇನೆ.
 
+
 
|-
 
|-
 
|02:01
 
|02:01
| ಇದೇ ರೀತಿ, ಔಟ್ಪುಟ್ '''CSCOPE block''' ಅನ್ನು ಬಳಸಿ ಡಿಸ್ಪ್ಲೇ ಆಗುತ್ತದೆ ಮತ್ತು ಇದು '''Sinks palette''' ನಲ್ಲಿ ದೊರೆಯುತ್ತದೆ.
+
| ಹೀಗೆಯೇ, '''CSCOPE''' (C-ಸ್ಕೋಪ್) ಬ್ಲಾಕ್ ಅನ್ನು ಬಳಸಿ, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲಾಗುತ್ತದೆ ಮತ್ತು ಇದು '''Sinks palette''' ನಲ್ಲಿ ಲಭ್ಯವಿದೆ.
 
+
 
|-
 
|-
 
|02:08
 
|02:08
| '''CSCOPE block''' ಅನ್ನು '''transfer function block''' ನ ನಂತರ ಇಡಬೇಕು.  
+
| '''transfer function block''' ನ ನಂತರ, '''CSCOPE ''' ಬ್ಲಾಕ್ ಅನ್ನು ಇಡಲಾಗಿದೆ.  
 
+
 
|-
 
|-
 
|02:13
 
|02:13
| '''CSCOPE''' ನಲ್ಲಿರುವ ಕೆಂಪು ಇನ್ಪುಟ್ ಪೋರ್ಟ್ ಈ ಬ್ಲಾಕ್ ಒಂದು ಇವೆಂಟ್ ಡ್ರೈವನ್ ಬ್ಲಾಕ್ ಎಂದು ಸೂಚಿಸುತ್ತದೆ.  
+
| ಈ ಬ್ಲಾಕ್, ಒಂದು “ಇವೆಂಟ್ ಡ್ರಿವನ್” ಬ್ಲಾಕ್ ಎಂದು '''CSCOPE''' ನಲ್ಲಿರುವ ಕೆಂಪು ಬಣ್ಣದ ಇನ್ಪುಟ್ ಪೋರ್ಟ್ ಸೂಚಿಸುತ್ತದೆ.
 
|-
 
|-
 
|02:19
 
|02:19
|ಇದರ ಎಕ್ಸಿಕ್ಯೂಷನ್ ಗೆ ಒಂದು ಇವೆಂಟ್ ಅವಶ್ಯಕ.  
+
|ಇದರ ಎಕ್ಸಿಕ್ಯೂಷನ್ ಗೆ, ಒಂದು ಇವೆಂಟ್ ಬೇಕಾಗುತ್ತದೆ.  
 
|-
 
|-
 
|02:22
 
|02:22
|'''Event handling palette''' ನಲ್ಲಿ 'ಇವೆಂಟ್ ಜನರೇಟರ್ ಬ್ಲಾಕ್' ಲಭ್ಯವಿದೆ.  
+
|'''Event handling''' ಪ್ಯಾಲೆಟ್ ನಲ್ಲಿ, ಒಂದು event generator block (ಇವೆಂಟ್ ಜನರೇಟರ್ ಬ್ಲಾಕ್) ಲಭ್ಯವಿದೆ.  
 
|-
 
|-
 
|02:29
 
|02:29
|ಈ ಬ್ಲಾಕ್ ನ ಹೆಸರು '''Clock underscore c'''.
+
|ಈ ಬ್ಲಾಕ್ ನ ಹೆಸರು, '''Clock underscore c''' ಎಂದು ಇದೆ.
 
+
 
|-
 
|-
 
|02:34
 
|02:34
|ಇದನ್ನು ಡ್ರ್ಯಾಗ್ ಮಾಡಿ '''CSCOPE''' ಬ್ಲಾಕ್ ನ ಮೇಲೆ ಇಡಿ.
+
|ಇದನ್ನು ಡ್ರ್ಯಾಗ್ ಮಾಡಿ, '''CSCOPE''' ಬ್ಲಾಕ್ ನ ಮೇಲೆ ಇಡಿ.  
 
+
 
|-
 
|-
 
|02:39
 
|02:39
| ನಾವು ಸಿಮ್ಯುಲೇಶನ್ ಮಾಡಲು ಬೇಕಾದ ಎಲ್ಲ ಬ್ಲಾಕ್ ಗಳನ್ನು ಸಂಗ್ರಹಿಸಿದ್ದೇವೆ.  
+
| ಸಿಮ್ಯುಲೇಶನ್ ಮಾಡಲು ಬೇಕಾದ, ಎಲ್ಲ ಬ್ಲಾಕ್ ಗಳನ್ನು ನಾವು ಸಂಗ್ರಹಿಸಿದ್ದೇವೆ.  
 
|-
 
|-
 
|02:44
 
|02:44
| ಈಗ ಬ್ಲಾಕ್ ಗಳನ್ನು ಸಂಪರ್ಕ ಮಾಡೋಣ.  
+
| ಈಗ, ನಾವು ಬ್ಲಾಕ್ ಗಳನ್ನು ಒಟ್ಟಿಗೆ ಸೇರಿಸೋಣ.
 
|-
 
|-
 
|02:47
 
|02:47
| '''step function block''' ಔಟ್ ಪುಟ್ ಪೋರ್ಟ್ ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಇದನ್ನು '''transfer function block''' ಇನ್ಪುಟ್ ಪೋರ್ಟ್ ಗೆ ಸಂಪರ್ಕಿಸಿ.
+
| '''step function block''' ನ '''output port''' ಅನ್ನು ಆಯ್ಕೆಮಾಡಿ. ಇದನ್ನು '''transfer function block''' ನ '''input port''' ಗೆ ಸೇರಿಸಿ.  
 
|-
 
|-
 
|02:55
 
|02:55
|ಗಮನಿಸಿ, ಆಯ್ಕೆ ಮಾಡಿಕೊಂಡ ಇನ್ಪುಟ್ ಪೋರ್ಟ್ ಹಸಿರುಬಣ್ಣದಲ್ಲಿ ಹೈಲೈಟ್ ಆಗುತ್ತದೆ.  
+
|ಗಮನಿಸಿ, ಆಯ್ಕೆಮಾಡಲಾದ ಇನ್ಪುಟ್ ಪೋರ್ಟ್, ಹಸಿರುಬಣ್ಣದಲ್ಲಿ ಹೈಲೈಟ್ ಆಗುತ್ತದೆ.  
 
|-
 
|-
 
|03:00
 
|03:00
|ಇದೇ ರೀತಿ, ಇಲ್ಲಿ ತೋರಿಸಿದಂತೆ ಉಳಿದ ಬ್ಲಾಕ್ ಗಳಿಗೆ ಸಂಪರ್ಕ ನೀಡಿ.  
+
|ಇದೇ ರೀತಿ, ಉಳಿದ ಬ್ಲಾಕ್ ಗಳನ್ನು ಇಲ್ಲಿ ತೋರಿಸಿದಂತೆ ಜೋಡಿಸಿ.  
 
|-
 
|-
 
|03:05
 
|03:05
|ಈಗ ಪ್ರತಿ ಬ್ಲಾಕ್ ಗೂ ಪ್ಯಾರಾಮೀಟರ್ ಗಳನ್ನು ಹೊಂದಿಸಬೇಕು.  
+
|ಈಗ ನಾವು ಪ್ರತಿಯೊಂದು ಬ್ಲಾಕ್ ಪ್ಯಾರಾಮೀಟರ್ ಗಳನ್ನು ಹೊಂದಿಸುವೆವು.  
 
|-
 
|-
 
|03:10
 
|03:10
Line 106: Line 98:
 
|-
 
|-
 
|03:14
 
|03:14
| ಒಂದು ಪೋಪ್ ಅಪ್ ವಿಂಡೋ ಕಾಣಿಸುತ್ತದೆ ಮತ್ತು  '''Step Time, Initial Value''' ಮತ್ತು  '''Final Value''' ಗಳನ್ನು ಕೇಳುತ್ತದೆ.
+
| '''Step Time, Initial Value''' ಮತ್ತು  '''Final Value''' ಗಳನ್ನು ಕೇಳುತ್ತಿರುವ ಒಂದು ಪಾಪ್-ಅಪ್ (pop up) ವಿಂಡೋ ಕಾಣಿಸಿಕೊಳ್ಳುತ್ತದೆ.  
 
+
 
|-
 
|-
 
|03:23
 
|03:23
|'''Step Time''' ಇದು ಸ್ಟೆಪ್ ಬದಲಾವಣೆ ಯಾಗುವ ಸಮಯ. ಇದರ ಡಿಫಾಲ್ಟ್ ವ್ಯಾಲ್ಯೂ 1 ಅನ್ನು ಹಾಗೇ ಇಡೋಣ.  
+
| '''step change''' ಆಗುವ ಸಮಯವನ್ನು '''Step Time''' ಎನ್ನುತ್ತೇವೆ. ಇದರ ಡಿಫಾಲ್ಟ್ ವ್ಯಾಲ್ಯೂ ಆಗಿರುವ 1 ಅನ್ನು ನಾವು ಹಾಗೇ ಇಡೋಣ.  
 
|-
 
|-
 
|03:32
 
|03:32
|'''Initial Value''' ಇದು  '''step function''' ನ ಪ್ರಾರಂಭಿಕ ಔಟ್ಪುಟ್ ವ್ಯಾಲ್ಯೂ ಆಗಿದೆ.  
+
|'''Initial Value'''- ಇದು, '''step function''' ನ ಪ್ರಾರಂಭಿಕ ಔಟ್ಪುಟ್ ವ್ಯಾಲ್ಯೂ ಆಗಿದೆ.  
 
|-
 
|-
 
|03:37
 
|03:37
|ಇದರ ಡಿಫಾಲ್ಟ್ ವ್ಯಾಲ್ಯೂ 0 ಯನ್ನು ಹಾಗೇ ಇಡೋಣ.  
+
|ಇದರ ಡಿಫಾಲ್ಟ್ ವ್ಯಾಲ್ಯೂ ಆಗಿರುವ 0 (ಸೊನ್ನೆ) ಯನ್ನು ನಾವು ಹಾಗೇ ಇಡೋಣ.  
 
+
 
|-
 
|-
 
|03:41
 
|03:41
|'''Final Value''' ಇದು '''Step Time''' ಮುಗಿದ ನಂತರ '''step function''' ನ ಔಟ್ಪುಟ್. ನಾವು ಇದನ್ನು 2 ಎಂದು ಬದಲಿಸೋಣ.  
+
|'''Final Value'''- ಇದು, '''Step Time''' ಮುಗಿದ ನಂತರದ '''step function''' ನ ಔಟ್ಪುಟ್ ಆಗಿದೆ. ನಾವು ಇದನ್ನು 2 ಎಂದು ಬದಲಾಯಿಸುವೆವು.
 
|-
 
|-
 
|03:50
 
|03:50
Line 126: Line 116:
 
|-
 
|-
 
|03:52
 
|03:52
|ಬೇರೆ ಬ್ಲಾಕ್ ಗಳನ್ನು ಕಾನ್ಫಿಗರ್ ಮಾಡಲು ಇದೇ ವಿಧಾನವನ್ನು ಅನುಸರಿಸಿ.  
+
|ಬೇರೆ ಯಾವುದೇ ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಇದೇ ವಿಧಾನವನ್ನು ಅನುಸರಿಸಿ.  
 
|-
 
|-
 
|03:56
 
|03:56
| '''transfer function block''' ಗೆ ಈ ಕಾನ್ಫಿಗರೇಷನ್ ನ ಅಗತ್ಯವಿದೆ : 'ಲ್ಯಾಪ್ಲೆಸ್ ಡೊಮೇನ್' ನಲ್ಲಿ '''Numerator''' ನ ವ್ಯಾಲ್ಯೂ ವನ್ನು ನಮೂದಿಸಬೇಕು.  
+
| '''transfer function''' ಬ್ಲಾಕ್ ಗಾಗಿ, ಕೆಳಗಿನ ಕಾನ್ಫಿಗರೇಷನ್ ನ ಅಗತ್ಯವಿದೆ: '''Laplace domain''' (ಲ್ಯಾಪ್ಲಾಸ್ ಡೊಮೇನ್) ನಲ್ಲಿ, '''Numerator''' (ನ್ಯೂಮಿರೇಟರ್) ನ ವ್ಯಾಲ್ಯೂ ವನ್ನು ನಮೂದಿಸಬೇಕು.  
 
|-
 
|-
 
|04:05
 
|04:05
|ನಾನು ಡಿಫಾಲ್ಟ್ ವ್ಯಾಲ್ಯು ಆದ 1 ಅನ್ನು ಹಾಗೆ ಇಡುತ್ತೇನೆ.  
+
|ನಾವು ಡಿಫಾಲ್ಟ್ ವ್ಯಾಲ್ಯು ಆಗಿರುವ 1 ಅನ್ನು ಹಾಗೇ ಇಡುವೆವು.  
 
|-
 
|-
 
|04:09
 
|04:09
| 'ಲ್ಯಾಪ್ಲೆಸ್ ಡೊಮೇನ್' ನಲ್ಲಿ '''Denominator''' ನ ವ್ಯಾಲ್ಯೂ ವನ್ನು ನಮೂದಿಸಬೇಕು. ನಾವು ಇದನ್ನು '''2 asteric s plus 1''' ಎಂದು ಬದಲಿಸೋಣ. '''OK''' ಯ ಮೇಲೆ ಕ್ಲಿಕ್ ಮಾಡಿ.  
+
| '''Laplace domain''' ನಲ್ಲಿ, '''Denominator''' ನ ವ್ಯಾಲ್ಯೂ ವನ್ನು ನಮೂದಿಸಬೇಕು. ನಾವು ಇದನ್ನು, '''2 asterisk s plus 1''' (ಟು ಆಸ್ಟೆರಿಸ್ಕ್ ಎಸ್ ಪ್ಲಸ್ ವನ್) ಎಂದು ಬದಲಾಯಿಸುವೆವು. '''OK''' ಯ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
|04:20
 
|04:20
|ಈ ಪ್ಯಾರಾಮೀಟರ್ ಗಳನ್ನು ಕಾನ್ಫಿಗರ್ ಮಾಡಲು, '''CSCOPE block''' ಅನ್ನು ಡಬಲ್ ಕ್ಲಿಕ್ ಮಾಡಿ.  
+
|ಈ ಕೆಳಗಿನ ಪ್ಯಾರಾಮೀಟರ್ ಗಳನ್ನು ಕಾನ್ಫಿಗರ್ ಮಾಡಲು, '''CSCOPE ''' ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.  
 
|-
 
|-
 
|04:25
 
|04:25
| ಪ್ಲೋಟ್ ಮಾಡಬೇಕಾದ ವೇರಿಯೇಬಲ್ ನ ವ್ಯಾಲ್ಯು ವಿನ ವ್ಯಾಪ್ತಿಯನ್ನು ಅವಲಂಬಿಸಿ, ''' Ymin''' ಮತ್ತು'''Ymax''' ಗಳ ವ್ಯಾಲ್ಯೂ ವನ್ನು ಸೆಟ್ ಮಾಡಬೇಕು.  
+
| ಪ್ಲಾಟ್ (plot) ಮಾಡಬೇಕಾದ ವೇರಿಯೇಬಲ್ ನ ವ್ಯಾಲ್ಯುದ ವ್ಯಾಪ್ತಿಯನ್ನು ಅವಲಂಬಿಸಿ, ''' Ymin''' ಮತ್ತು'''Ymax''' ಗಳ ವ್ಯಾಲ್ಯೂ ವನ್ನು ಸೆಟ್ ಮಾಡಬೇಕು.  
 
|-
 
|-
 
|04:34
 
|04:34
| '''Ymin''' ನ ವ್ಯಾಲ್ಯುವನ್ನು  0 ಎಂದು ಸೆಟ್ ಮಾಡಿ.
+
| '''Ymin''' ನ ವ್ಯಾಲ್ಯು ವನ್ನು 0 (ಸೊನ್ನೆ) ಗೆ ಸೆಟ್ ಮಾಡಿ.
 
|-
 
|-
 
|04:38
 
|04:38
|ನಾನು '''step input''' ಅನ್ನು 2 ಎಂದು ಕೊಟ್ಟಿರುವುದರಿಂದ, ಗ್ರಾಫ್ ನ ಮೇಲೆ ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ನಾನು '''Ymax''' ಅನ್ನು ಹೆಚ್ಚಿನ ಬೆಲೆಗೆ ಸೆಟ್ ಮಾಡಬೇಕು.  
+
| ಗ್ರಾಫ್ ನ ಮೇಲೆ ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ನಾನು '''step input''' ಅನ್ನು 2 ಎಂದು ಕೊಟ್ಟಿರುವುದರಿಂದ, '''Ymax''' ಅನ್ನು ಹೆಚ್ಚಿನ ವ್ಯಾಲ್ಯೂಗೆ ಸೆಟ್ ಮಾಡಬೇಕು.  
 
|-
 
|-
 
|04:46
 
|04:46
|ಅದನ್ನು 3 ಎಂದು ಬದಲಿಸೋಣ.
+
|ಅದನ್ನು ನಾವು 3 ಎಂದು ಬದಲಾಯಿಸುವೆವು.  
 
+
 
|-
 
|-
 
|04:50
 
|04:50
| '''refresh period''' ನ ವ್ಯಾಲ್ಯೂವನ್ನು ಮನಸ್ಸಿನಲ್ಲಿಟ್ಟು ಕೊಂಡಿರಿ.ಡಿಫಾಲ್ಟ್ ವ್ಯಾಲ್ಯೂ 30 ಆಗಿದೆ.
+
| '''refresh period''' ನ (ರಿಫ್ರೆಶ್ ಪೀರಿಯಡ್) ವ್ಯಾಲ್ಯೂಅನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಡೀಫಾಲ್ಟ್ ವ್ಯಾಲ್ಯೂ, 30 ಆಗಿದೆ.
 
+
 
|-
 
|-
 
|04:57
 
|04:57
|ಉಳಿದ ಪ್ಯಾರಾಮೀಟರ್ ಗಳನ್ನು ಬದಲಿಸಬಾರದು. '''OK''' ಯನ್ನು ಒತ್ತಿ.  
+
|ಉಳಿದ ಪ್ಯಾರಾಮೀಟರ್ ಗಳನ್ನು ನಾವು ಹಾಗೆಯೇ ಇಡುವೆವು. '''OK''' ಯನ್ನು ಒತ್ತಿ.  
 
+
 
|-
 
|-
 
|05:02
 
|05:02
|ಈಗ ಮೆನ್ಯು ಬಾರ್ ನಲ್ಲಿ '''Simulation''' ಗೆ ಹೋಗಿ'''Setup''' ಅನ್ನು ಕ್ಲಿಕ್ ಮಾಡಿ.  
+
|ಈಗ, ಮೆನ್ಯು ಬಾರ್ ನಲ್ಲಿರುವ  '''Simulation''' ಗೆ ಹೋಗಿ ಮತ್ತು '''Setup''' ಅನ್ನು ಕ್ಲಿಕ್ ಮಾಡಿ.  
 
+
 
|-
 
|-
 
|05:08
 
|05:08
|ಒಂದು ಪೋಪ್ ಅಪ್ ವಿಂಡೋ ಬರುತ್ತದೆ.
+
|ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
 
|-
 
|-
 
|05:11
 
|05:11
| '''Final integration time''' ನ ವ್ಯಾಲ್ಯುವನ್ನು ಬದಲಿಸಬೇಕು.'''Final integration time''' ಇದು ಸಿಮ್ಯುಲೇಷನ್ ಎಷ್ಟು ಹೊತ್ತು ರನ್ ಆಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ.  
+
| '''Final integration time''' ನ ವ್ಯಾಲ್ಯುವನ್ನು ನಾವು ಬದಲಾಯಿಸುವೆವು. '''Final integration time''', ಸಿಮ್ಯುಲೇಷನ್ ಎಲ್ಲಿಯವರೆಗೆ ರನ್ ಆಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ.  
 
|-
 
|-
 
|05:20
 
|05:20
|''' CSCOPE block''' ನ '''refresh period''' ನ ವ್ಯಾಲ್ಯುವನ್ನು ನೆನಪಿಸಿಕೊಳ್ಳಿ.
+
|''' CSCOPE ''' ಬ್ಲಾಕ್ , '''refresh period''' ನ ವ್ಯಾಲ್ಯುವನ್ನು ನೆನಪಿಸಿಕೊಳ್ಳಿ.
 
|-
 
|-
 
|05:24
 
|05:24
| ನಾನು '''Final integration time''' ನ ವ್ಯಾಲ್ಯುವನ್ನು ''' CSCOPE block''' ನ '''refresh period''' ನ ವ್ಯಾಲ್ಯು ಗೆ ಸಮವಾಗಿ ಇಡುತ್ತೇನೆ.  
+
| ನಾನು '''Final integration time''' ನ ವ್ಯಾಲ್ಯುವನ್ನು, '''CSCOPE ''' ಬ್ಲಾಕ್ ನ '''refresh period''' ನ ವ್ಯಾಲ್ಯುವಿನಷ್ಟೇ ಇಡುತ್ತೇನೆ.  
 
|-
 
|-
 
|05:30
 
|05:30
|ಹಾಗಾಗಿ, ನಾನು ಅದನ್ನು 30 ಎಂದು ಬದಲಿಸುತ್ತೇನೆ.  
+
|ಹೀಗಾಗಿ, ನಾನು ಅದನ್ನು 30 ಕ್ಕೆ ಬದಲಾಯಿಸುತ್ತೇನೆ.  
 
+
 
|-
 
|-
 
|05:34
 
|05:34
| ಉಳಿದ ಪ್ಯಾರಾಮೀಟರ್ ಗಳನ್ನು ಬದಲಿಸಬಾರದು. '''OK''' ಯನ್ನು ಒತ್ತಿ.
+
| ಉಳಿದ ಪ್ಯಾರಾಮೀಟರ್ ಗಳನ್ನು ಹಾಗೆಯೇ ಇಡಿ. '''OK''' ಯನ್ನು ಒತ್ತಿ.
 
|-
 
|-
 
|05:39
 
|05:39
|ಈಗ ಬೇಕಾದ ಹೆಸರಿನೊಂದಿಗೆ ಫೈಲ್ ಅನ್ನು ಸೇವ್ ಮಾಡಲು '''Control S''' ಅನ್ನು ಒತ್ತಿ. ನಾನು ಇದನ್ನು '''firstorder.xcos''' ಎಂದು ಸೇವ್ ಮಾಡುತ್ತೇನೆ.  
+
| ಸೂಕ್ತವಾದ file name ನೊಂದಿಗೆ, ಫೈಲ್ ಅನ್ನು ಸೇವ್ ಮಾಡಲು ಈಗ '''Control S''' ಅನ್ನು ಒತ್ತಿ. ನಾನು ಇದನ್ನು '''firstorder.xcos''' ಎಂದು ಸೇವ್ ಮಾಡುವೆನು.  
 
+
 
|-
 
|-
 
|05:50
 
|05:50
| ಸಿಮ್ಯುಲೇಷನ್ ಅನ್ನು ಪ್ರಾರಂಭಿಸಲು, '''Xcos''' ವಿಂಡೋದ ಮೆನ್ಯುಬಾರ್ ನಲ್ಲಿರುವ '''Start''' ಬಟನ್ ಅನ್ನುಕ್ಲಿಕ್ ಮಾಡಿ.
+
| ಸಿಮ್ಯುಲೇಷನ್ ಅನ್ನು ಪ್ರಾರಂಭಿಸಲು, '''Xcos''' ವಿಂಡೋದ ಮೆನ್ಯುಬಾರ್ ನಲ್ಲಿರುವ, '''Start''' ಬಟನ್ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|05:58
 
|05:58
| ಒಂದು ಗ್ರಾಫಿಕ್ ವಿಂಡೋ ತೆರೆದುಕೊಳ್ಳುತ್ತದೆ, ಇದು ಪ್ರಥಮ ಕ್ರಮಾಂಕದ ಟ್ರಾನ್ಸ್ಫರ್ ಫಂಕ್ಷನ್ ನ ಸ್ಟೆಪ್ ರೆಸ್ಪಾನ್ಸ್ ಅನ್ನು ತೋರಿಸುತ್ತದೆ.  
+
| '''first order transfer function''' ನ, ‘ಸ್ಟೆಪ್-ರೆಸ್ಪಾನ್ಸ್’ ಅನ್ನು ತೋರಿಸುತ್ತಿರುವ, ಒಂದು ಗ್ರಾಫಿಕ್ ವಿಂಡೋ ತೆರೆದುಕೊಳ್ಳುತ್ತದೆ.  
 
|-
 
|-
 
|06:04
 
|06:04
| ನಾವು ಈ ಗ್ರಾಫ್ ಅನ್ನು ಇಮೇಜ್ ಫೈಲ್ ಆಗಿ ಸೇವ್ ಮಾಡಬಹುದು.  
+
| ನಾವು ಈ ಪ್ಲಾಟ್ (plot) ಅನ್ನು, ಒಂದು ಇಮೇಜ್-ಫೈಲ್ ನಂತೆ ಸೇವ್ ಮಾಡಬಹುದು.  
 
|-
 
|-
 
|06:06
 
|06:06
| ಗ್ರಾಫ್ ಅನ್ನು ಸೇವ್ ಮಾಡಲು, '''File''' ಮೆನ್ಯು ಗೆ ಹೋಗಿ , '''Export to''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.  
+
| ಗ್ರಾಫ್ ಅನ್ನು ಸೇವ್ ಮಾಡಲು, '''File''' ಮೆನ್ಯು ಗೆ ಹೋಗಿ ಮತ್ತು '''Export to''' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.  
 
+
 
|-
 
|-
 
|06:12
 
|06:12
|ನಾನು ಅದನ್ನು 'firstorder.png' ಎಂದು ಹೆಸರಿಸುತ್ತೇನೆ ಮತ್ತು '''OK''' ಯ ಮೇಲೆ ಕ್ಲಿಕ್ ಮಾಡುತ್ತೇನೆ.
+
|ನಾನು ಅದನ್ನು firstorder.png ಎಂದು ಹೆಸರಿಸಿ, '''OK''' ಯ ಮೇಲೆ ಕ್ಲಿಕ್ ಮಾಡುವೆನು.
 
+
 
|-
 
|-
 
|06:20
 
|06:20
| ಇಲ್ಲಿ ನಾವು ಕೆಲವು ಪ್ಯಾರಾಮೀಟರ್ ಗಳನ್ನು ಅವುಗಳ ಡಿಫಾಲ್ಟ್ ವ್ಯಾಲ್ಯೂವಿನಲ್ಲಿಯೇ ಇಟ್ಟಿದ್ದೇವೆ. ಅವುಗಳನ್ನು ಬದಲಿಸಬಹುದು.  
+
| ಇಲ್ಲಿ ನಾವು ಕೆಲವು ಪ್ಯಾರಾಮೀಟರ್ ಗಳನ್ನು ಅವುಗಳ ಡಿಫಾಲ್ಟ್ ವ್ಯಾಲ್ಯೂ ವಿನಲ್ಲಿಯೇ ಇಟ್ಟಿದ್ದೇವೆ. ಅವುಗಳನ್ನು ಬದಲಾಯಿಸಬಹುದು.  
 
|-
 
|-
 
|06:26
 
|06:26
| ಉದಾಹರಣೆಗೆ, ''' Clock underscore c block''' ನಲ್ಲಿ , '''period''',  ಅಂದರೆ '''sampling period''' ಮತ್ತು '''initial time''' ಗಳನ್ನು ಸೆಟ್ ಮಾಡಬಹುದು.  
+
| ಉದಾಹರಣೆಗೆ, ''' Clock underscore c block''' ನಲ್ಲಿ, '''period''',  ಅರ್ಥಾತ್ '''sampling period''' ಮತ್ತು '''initial time''' ಗಳನ್ನು ಸೆಟ್ ಮಾಡಬಹುದು.  
 
|-
 
|-
 
|06:36
 
|06:36
| '''CSCOPE block,''' ನಲ್ಲಿ , '''output window number
+
| '''CSCOPE block''' ನಲ್ಲಿ , '''output window number''',
 
+
 
|-
 
|-
 
|06:40
 
|06:40
|position, size, buffer size , graph color''' ಮುಂತಾದವುಗಳನ್ನು ಸೆಟ್ ಮಾಡಬಹುದು.  
+
|'''position, size, buffer size, graph color''' ಮುಂತಾದವುಗಳನ್ನು ಸಹ ಸೆಟ್ ಮಾಡಬಹುದು.  
 
|-
 
|-
 
| 06:46
 
| 06:46
|ವಿಡಿಯೋವನ್ನು ಇಲ್ಲಿ ಪಾಸ್(pause) ಮಾಡಿ ಮತ್ತು ವಿಡಿಯೋದ ಜತೆ ಕೊಟ್ಟಿರುವ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ.  
+
|ವಿಡಿಯೋವನ್ನು ಇಲ್ಲಿ ಪಾಸ್ (pause) ಮಾಡಿ ಮತ್ತು ವೀಡಿಯೋದೊಂದಿಗೆ ಕೊಟ್ಟಿರುವ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ.  
 
|-
 
|-
 
|06:52
 
|06:52
|  '''damping ratio''' ವು 0.5 ಮತ್ತು  '''angular frequency''' ಯು  1 ಆಗಿರುವಂತೆ '''second order transfer function''' ಅನ್ನು ಸಿಮ್ಯುಲೇಟ್ ಮಾಡಿ.  
+
|  '''damping ratio''' (ಡ್ಯಾಂಪಿಂಗ್ ರೇಶಿಯೊ) 0.5 ಮತ್ತು  '''angular frequency''' (ಆಂಗ್ಯೂಲರ್ ಫ್ರಿಕ್ವೆನ್ಸೀ) 1 ಆಗಿರುವ '''second order transfer function''' ಒಂದನ್ನು ಸಿಮ್ಯುಲೇಟ್ ಮಾಡಿ.  
 
+
 
|-
 
|-
 
|07:01
 
|07:01
Line 230: Line 209:
 
|-
 
|-
 
|07:04
 
|07:04
|ಮೊದಲ ಅಭ್ಯಾಸವನ್ನು ಬಳಸಿ, '''Step input''' ಮತ್ತು '''output''' ಗಳನ್ನು ಒಂದೇ ವಿಂಡೋ ನಲ್ಲಿ ಪ್ಲೋಟ್ ಮಾಡಿ.  
+
|ಮೊದಲನೆಯ ಅಭ್ಯಾಸವನ್ನು ಬಳಸಿ, '''Step input''' ಮತ್ತು '''output''' ಗಳನ್ನು, ಒಂದೇ ಪ್ಲಾಟ್ ವಿಂಡೋ ನಲ್ಲಿ, ಪ್ಲಾಟ್ (plot) ಮಾಡಿ.  
 
|-
 
|-
 
| 07:11
 
| 07:11
| ಈಗ ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು, '''palette browser''' ಅನ್ನು ಬಳಸಿ ಎಕ್ಸ್-ಕಾಸ್ ಸಿಮ್ಯುಲೇಷನ್ ಡಯಗ್ರಾಮ್ ಅನ್ನು ರಚನೆ ಮಾಡುವುದನ್ನು,
+
| ಈಗ ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು: '''palette browser''' ಅನ್ನು ಬಳಸಿ, Xcos ಸಿಮ್ಯುಲೇಷನ್ ಡೈಗ್ರಾಮ್ ಗಳನ್ನು ರಚನೆ ಮಾಡಲು,  
 
+
 
|-
 
|-
 
|07:18
 
|07:18
| ಸಿಮ್ಯುಲೇಷನ್ ನ ಅಗತ್ಯಕ್ಕೆ ತಕ್ಕಂತೆ ಪ್ರತಿ ಬ್ಲಾಕ್ ಅನ್ನು ಕಾನ್ಫಿಗರ್ ಮಾಡುವುದನ್ನು,  
+
| ಸಿಮ್ಯುಲೇಷನ್ ನ ಅಗತ್ಯಕ್ಕೆ ಅನುಗುಣವಾಗಿ, ಪ್ರತಿಯೊಂದು ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು,  
 
|-
 
|-
 
|07:22
 
|07:22
| ಸಿಮ್ಯುಲೇಷನ್ ಪ್ಯಾರಾಮೀಟರ್ ಗಳನ್ನು ಹೊಂದಿಸುವುದನ್ನು, ಔಟ್ಪುಟ್ ಪ್ಲೋಟ್ ಅನ್ನು ಸೇವ್ ಮಾಡುವುದನ್ನು- ಕಲಿತಿದ್ದೇವೆ.
+
| ಸಿಮ್ಯುಲೇಷನ್ ಪ್ಯಾರಾಮೀಟರ್ ಗಳನ್ನು ಹೊಂದಿಸಲು ಮತ್ತು ಔಟ್ಪುಟ್ ಪ್ಲಾಟ್ ಅನ್ನು ಸೇವ್ ಮಾಡಲು ಕಲಿತಿದ್ದೇವೆ.
 
|-
 
|-
 
| 07:26
 
| 07:26
|ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು.  
+
|ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಅನ್ನು ನೋಡಿ. ಇದು ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದಲ್ಲಿ,  ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.  
 
+
 
|-
 
|-
 
| 07:37
 
| 07:37
| ಸ್ಪೋಕನ್ ಟ್ಯುಟೋರಿಯಲ್ ತಂಡವು : ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
+
| ಸ್ಪೋಕನ್ ಟ್ಯುಟೋರಿಯಲ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
+
 
|-
 
|-
 
|07:46
 
|07:46
| ಹೆಚ್ಚಿನ ವಿವರಗಳಿಗೆ spoken hyphen tutorial dot org ಗೆ ಬರೆಯಿರಿ.
+
| ಹೆಚ್ಚಿನ ವಿವರಗಳಿಗಾಗಿ, ಈ ಕೆಳಗೆ ತೋರಿಸಿದ ಲಿಂಕ್ ಗೆ  ಬರೆಯಿರಿ.
 +
'''contact at spoken hyphen tutorial dot org'''
 
|-
 
|-
 
| 07:52
 
| 07:52
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.  
+
| ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
+
 
|-
 
|-
 
|08:02
 
|08:02
|ಇದರ ಕುರಿತು ಹೆಚ್ಚಿನ ವಿವರಗಳು  spoken hyphen tutorial dot org slash NMEICT hyphen Intro ನಲ್ಲಿ ದೊರೆಯುತ್ತದೆ.
+
|ಇದರ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
 +
'''spoken hyphen tutorial dot org slash NMEICT hyphen Intro'''
 
|-
 
|-
 
| 08:12
 
| 08:12
|ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದುಕೊಳ್ಳುತ್ತೇನೆ. ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
+
|ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 +
ಧನ್ಯವಾದಗಳು.
 
|}
 
|}

Latest revision as of 12:30, 31 October 2017

Time Narration
00:01 Xcos: Scilab Connected Object Simulator ನ (ಎಕ್ಸ್-ಕಾಸ್: ಸೈಲ್ಯಾಬ್ ಕನೆಕ್ಟೆಡ್ ಆಬ್ಜೆಕ್ಟ್ ಸಿಮ್ಯುಲೇಟರ್) ಬಗ್ಗೆ ಇರುವ ಈ ಸ್ಪೋಕನ್-ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ.
00:07 Xcos (ಎಕ್ಸ್-ಕಾಸ್)- ಇದು, ಡೈನಾಮಿಕ್ ಸಿಸ್ಟಮ್ ಗಳ ಮಾಡೆಲಿಂಗ್ ಮತ್ತು ಸಿಮ್ಯುಲೇಷನ್ ಅನ್ನು ಮಾಡಲು ಇರುವ ಒಂದು ಸೈಲ್ಯಾಬ್ ಪ್ಯಾಕೇಜ್ ಆಗಿದೆ. ಇದು ಕಂಟಿನ್ಯುಯಸ್ (continuous) ಮತ್ತು ಡಿಸ್ಕ್ರೀಟ್ (discrete) ಸಿಸ್ಟಮ್ ಗಳೆರಡನ್ನೂ ಒಳಗೊಂಡಿದೆ.
00:17 ಈ ಟ್ಯುಟೋರಿಯಲ್ ನಲ್ಲಿ ನೀವು: XCOS ಎಂದರೇನು? Palette (ಪ್ಯಾಲೆಟ್) ಎಂದರೇನು? Xcos ನಲ್ಲಿ ಬ್ಲಾಕ್-ಡೈಗ್ರಾಮ್ ಗಳನ್ನು ರಚಿಸುವುದು,
00:26 ಬ್ಲಾಕ್ ಗಳ ಪ್ಯಾರಾಮೀಟರ್ ಗಳನ್ನು ಹೊಂದಿಸುವುದು (ಸೆಟ್-ಅಪ್ ಮಾಡುವುದು), ಸಿಮ್ಯುಲೇಷನ್ ನ ಪ್ಯಾರಾಮೀಟರ್ ಗಳನ್ನು ಹೊಂದಿಸುವುದು, ರಚಿಸಿದ ಬ್ಲಾಕ್ ಡೈಗ್ರಾಮ್ ಅನ್ನು ಸಿಮ್ಯುಲೇಟ್ ಮಾಡುವುದು ಇವುಗಳನ್ನು ಕಲಿಯುವಿರಿ.
00:35 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು, ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿರಬೇಕು.
00:40 ವಿವರಣೆಗಾಗಿ ನಾನು , Ubuntu Linux 12.04 ಮತ್ತು Scilab ಆವೃತ್ತಿ 5.3.3 ಗಳನ್ನು ಬಳಸುತ್ತಿದ್ದೇನೆ.
00:48 ನಿಮ್ಮ ಕಂಪ್ಯೂಟರ್ ನಲ್ಲಿ, ಸೈಲ್ಯಾಬ್ ಕನ್ಸೋಲ್ ವಿಂಡೋ ಅನ್ನು ತೆರೆಯಿರಿ.
00:52 applications ಗೆ ಹೋಗಿ Xcos ಅನ್ನು ಆಯ್ಕೆ ಮಾಡಿ ಅಥವಾ ನಿಮ್ಮ ಸೈಲ್ಯಾಬ್ ಕನ್ಸೋಲ್ ವಿಂಡೋದಲ್ಲಿ xcos ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
01:02 ಹೀಗೆ ಮಾಡುವುದರಿಂದ, Palette browser ಮತ್ತು Untitled-Xcos ವಿಂಡೋ ಎಂಬ ಎರಡು ವಿಂಡೋಗಳು ತೆರೆದುಕೊಳ್ಳುತ್ತವೆ.
01:14 Palette browser ನಲ್ಲಿ ನೀವು, Commonly Used Blocks,
01:20 Continuous time system blocks, Discrete time systems blocks ಮತ್ತು ಇನ್ನೂ ಹಲವು ಬಗೆಯ ಬ್ಲಾಕ್ ಗಳನ್ನು ನೋಡುವಿರಿ.
01:26 Untitled-Xcos ಎಂಬ ವಿಂಡೋ, ಖಾಲಿಯಿದ್ದು, ಗ್ರಿಡ್ ಗಳನ್ನು ಹೊಂದಿರುತ್ತದೆ.
01:31 ಈಗ ನಾವು, ಸ್ಟೆಪ್-ಇನ್ಪುಟ್ (step input) ನೊಂದಿಗೆ, ಒಂದು ಫಸ್ಟ್-ಆರ್ಡರ್-ಸಿಸ್ಟಮ್ ಅನ್ನು (first order system) ಸಿಮ್ಯುಲೇಟ್ ಮಾಡುವೆವು.
01:36 ಮೊದಲು, Continuous time systems palette ನಿಂದ, ನಾನು ಒಂದು transfer function (ಟ್ರಾನ್ಸ್ಫರ್ ಫಂಕ್ಷನ್) ಬ್ಲಾಕ್ ಅನ್ನು ಆಯ್ಕೆಮಾಡುವೆನು.
01:43 ಈ ಬ್ಲಾಕ್ ಅನ್ನು, Untitled-Xcos ವಿಂಡೋದಲ್ಲಿ ಎಳೆದುತನ್ನಿ (ಡ್ರ್ಯಾಗ್).
01:48 Sources palette ನಲ್ಲಿ ಅಗತ್ಯವಿರುವ ಸೋರ್ಸ್ ಅನ್ನು ಆರಿಸಿಕೊಳ್ಳಿ. ನಾನು ಕೆಳಗೆ ಸ್ಕ್ರೋಲ್ ಮಾಡಿ, STEP FUNCTION (ಸ್ಟೆಪ್ ಫಂಕ್ಷನ್) ಬ್ಲಾಕ್ ಅನ್ನು ಬಳಸುತ್ತೇನೆ.
01:56 ನಾನು ಇದನ್ನು ಡ್ರ್ಯಾಗ್ ಮಾಡಿ, transfer function ಎಂಬ ಬ್ಲಾಕ್ ನ ಮೊದಲು ಇಡುತ್ತೇನೆ.
02:01 ಹೀಗೆಯೇ, CSCOPE (C-ಸ್ಕೋಪ್) ಬ್ಲಾಕ್ ಅನ್ನು ಬಳಸಿ, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲಾಗುತ್ತದೆ ಮತ್ತು ಇದು Sinks palette ನಲ್ಲಿ ಲಭ್ಯವಿದೆ.
02:08 transfer function block ನ ನಂತರ, CSCOPE ಬ್ಲಾಕ್ ಅನ್ನು ಇಡಲಾಗಿದೆ.
02:13 ಈ ಬ್ಲಾಕ್, ಒಂದು “ಇವೆಂಟ್ ಡ್ರಿವನ್” ಬ್ಲಾಕ್ ಎಂದು CSCOPE ನಲ್ಲಿರುವ ಕೆಂಪು ಬಣ್ಣದ ಇನ್ಪುಟ್ ಪೋರ್ಟ್ ಸೂಚಿಸುತ್ತದೆ.
02:19 ಇದರ ಎಕ್ಸಿಕ್ಯೂಷನ್ ಗೆ, ಒಂದು ಇವೆಂಟ್ ಬೇಕಾಗುತ್ತದೆ.
02:22 Event handling ಪ್ಯಾಲೆಟ್ ನಲ್ಲಿ, ಒಂದು event generator block (ಇವೆಂಟ್ ಜನರೇಟರ್ ಬ್ಲಾಕ್) ಲಭ್ಯವಿದೆ.
02:29 ಈ ಬ್ಲಾಕ್ ನ ಹೆಸರು, Clock underscore c ಎಂದು ಇದೆ.
02:34 ಇದನ್ನು ಡ್ರ್ಯಾಗ್ ಮಾಡಿ, CSCOPE ಬ್ಲಾಕ್ ನ ಮೇಲೆ ಇಡಿ.
02:39 ಸಿಮ್ಯುಲೇಶನ್ ಮಾಡಲು ಬೇಕಾದ, ಎಲ್ಲ ಬ್ಲಾಕ್ ಗಳನ್ನು ನಾವು ಸಂಗ್ರಹಿಸಿದ್ದೇವೆ.
02:44 ಈಗ, ನಾವು ಬ್ಲಾಕ್ ಗಳನ್ನು ಒಟ್ಟಿಗೆ ಸೇರಿಸೋಣ.
02:47 step function blockoutput port ಅನ್ನು ಆಯ್ಕೆಮಾಡಿ. ಇದನ್ನು transfer function blockinput port ಗೆ ಸೇರಿಸಿ.
02:55 ಗಮನಿಸಿ, ಆಯ್ಕೆಮಾಡಲಾದ ಇನ್ಪುಟ್ ಪೋರ್ಟ್, ಹಸಿರುಬಣ್ಣದಲ್ಲಿ ಹೈಲೈಟ್ ಆಗುತ್ತದೆ.
03:00 ಇದೇ ರೀತಿ, ಉಳಿದ ಬ್ಲಾಕ್ ಗಳನ್ನು ಇಲ್ಲಿ ತೋರಿಸಿದಂತೆ ಜೋಡಿಸಿ.
03:05 ಈಗ ನಾವು ಪ್ರತಿಯೊಂದು ಬ್ಲಾಕ್ ನ ಪ್ಯಾರಾಮೀಟರ್ ಗಳನ್ನು ಹೊಂದಿಸುವೆವು.
03:10 ಮೊದಲಿಗೆ, step block ಗೆ ಹೋಗಿ, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
03:14 Step Time, Initial Value ಮತ್ತು Final Value ಗಳನ್ನು ಕೇಳುತ್ತಿರುವ ಒಂದು ಪಾಪ್-ಅಪ್ (pop up) ವಿಂಡೋ ಕಾಣಿಸಿಕೊಳ್ಳುತ್ತದೆ.
03:23 step change ಆಗುವ ಸಮಯವನ್ನು Step Time ಎನ್ನುತ್ತೇವೆ. ಇದರ ಡಿಫಾಲ್ಟ್ ವ್ಯಾಲ್ಯೂ ಆಗಿರುವ 1 ಅನ್ನು ನಾವು ಹಾಗೇ ಇಡೋಣ.
03:32 Initial Value- ಇದು, step function ನ ಪ್ರಾರಂಭಿಕ ಔಟ್ಪುಟ್ ವ್ಯಾಲ್ಯೂ ಆಗಿದೆ.
03:37 ಇದರ ಡಿಫಾಲ್ಟ್ ವ್ಯಾಲ್ಯೂ ಆಗಿರುವ 0 (ಸೊನ್ನೆ) ಯನ್ನು ನಾವು ಹಾಗೇ ಇಡೋಣ.
03:41 Final Value- ಇದು, Step Time ಮುಗಿದ ನಂತರದ step function ನ ಔಟ್ಪುಟ್ ಆಗಿದೆ. ನಾವು ಇದನ್ನು 2 ಎಂದು ಬದಲಾಯಿಸುವೆವು.
03:50 OK ಯ ಮೇಲೆ ಕ್ಲಿಕ್ ಮಾಡಿ.
03:52 ಬೇರೆ ಯಾವುದೇ ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಇದೇ ವಿಧಾನವನ್ನು ಅನುಸರಿಸಿ.
03:56 transfer function ಬ್ಲಾಕ್ ಗಾಗಿ, ಈ ಕೆಳಗಿನ ಕಾನ್ಫಿಗರೇಷನ್ ನ ಅಗತ್ಯವಿದೆ: Laplace domain (ಲ್ಯಾಪ್ಲಾಸ್ ಡೊಮೇನ್) ನಲ್ಲಿ, Numerator (ನ್ಯೂಮಿರೇಟರ್) ನ ವ್ಯಾಲ್ಯೂ ವನ್ನು ನಮೂದಿಸಬೇಕು.
04:05 ನಾವು ಡಿಫಾಲ್ಟ್ ವ್ಯಾಲ್ಯು ಆಗಿರುವ 1 ಅನ್ನು ಹಾಗೇ ಇಡುವೆವು.
04:09 Laplace domain ನಲ್ಲಿ, Denominator ನ ವ್ಯಾಲ್ಯೂ ವನ್ನು ನಮೂದಿಸಬೇಕು. ನಾವು ಇದನ್ನು, 2 asterisk s plus 1 (ಟು ಆಸ್ಟೆರಿಸ್ಕ್ ಎಸ್ ಪ್ಲಸ್ ವನ್) ಎಂದು ಬದಲಾಯಿಸುವೆವು. OK ಯ ಮೇಲೆ ಕ್ಲಿಕ್ ಮಾಡಿ.
04:20 ಈ ಕೆಳಗಿನ ಪ್ಯಾರಾಮೀಟರ್ ಗಳನ್ನು ಕಾನ್ಫಿಗರ್ ಮಾಡಲು, CSCOPE ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.
04:25 ಪ್ಲಾಟ್ (plot) ಮಾಡಬೇಕಾದ ವೇರಿಯೇಬಲ್ ನ ವ್ಯಾಲ್ಯುದ ವ್ಯಾಪ್ತಿಯನ್ನು ಅವಲಂಬಿಸಿ, Ymin ಮತ್ತುYmax ಗಳ ವ್ಯಾಲ್ಯೂ ವನ್ನು ಸೆಟ್ ಮಾಡಬೇಕು.
04:34 Ymin ನ ವ್ಯಾಲ್ಯು ವನ್ನು 0 (ಸೊನ್ನೆ) ಗೆ ಸೆಟ್ ಮಾಡಿ.
04:38 ಗ್ರಾಫ್ ನ ಮೇಲೆ ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ನಾನು step input ಅನ್ನು 2 ಎಂದು ಕೊಟ್ಟಿರುವುದರಿಂದ, Ymax ಅನ್ನು ಹೆಚ್ಚಿನ ವ್ಯಾಲ್ಯೂಗೆ ಸೆಟ್ ಮಾಡಬೇಕು.
04:46 ಅದನ್ನು ನಾವು 3 ಎಂದು ಬದಲಾಯಿಸುವೆವು.
04:50 refresh period ನ (ರಿಫ್ರೆಶ್ ಪೀರಿಯಡ್) ವ್ಯಾಲ್ಯೂಅನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಡೀಫಾಲ್ಟ್ ವ್ಯಾಲ್ಯೂ, 30 ಆಗಿದೆ.
04:57 ಉಳಿದ ಪ್ಯಾರಾಮೀಟರ್ ಗಳನ್ನು ನಾವು ಹಾಗೆಯೇ ಇಡುವೆವು. OK ಯನ್ನು ಒತ್ತಿ.
05:02 ಈಗ, ಮೆನ್ಯು ಬಾರ್ ನಲ್ಲಿರುವ Simulation ಗೆ ಹೋಗಿ ಮತ್ತು Setup ಅನ್ನು ಕ್ಲಿಕ್ ಮಾಡಿ.
05:08 ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
05:11 Final integration time ನ ವ್ಯಾಲ್ಯುವನ್ನು ನಾವು ಬದಲಾಯಿಸುವೆವು. Final integration time, ಸಿಮ್ಯುಲೇಷನ್ ಎಲ್ಲಿಯವರೆಗೆ ರನ್ ಆಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ.
05:20 CSCOPE ಬ್ಲಾಕ್ ನ, refresh period ನ ವ್ಯಾಲ್ಯುವನ್ನು ನೆನಪಿಸಿಕೊಳ್ಳಿ.
05:24 ನಾನು Final integration time ನ ವ್ಯಾಲ್ಯುವನ್ನು, CSCOPE ಬ್ಲಾಕ್ ನ refresh period ನ ವ್ಯಾಲ್ಯುವಿನಷ್ಟೇ ಇಡುತ್ತೇನೆ.
05:30 ಹೀಗಾಗಿ, ನಾನು ಅದನ್ನು 30 ಕ್ಕೆ ಬದಲಾಯಿಸುತ್ತೇನೆ.
05:34 ಉಳಿದ ಪ್ಯಾರಾಮೀಟರ್ ಗಳನ್ನು ಹಾಗೆಯೇ ಇಡಿ. OK ಯನ್ನು ಒತ್ತಿ.
05:39 ಸೂಕ್ತವಾದ file name ನೊಂದಿಗೆ, ಫೈಲ್ ಅನ್ನು ಸೇವ್ ಮಾಡಲು ಈಗ Control S ಅನ್ನು ಒತ್ತಿ. ನಾನು ಇದನ್ನು firstorder.xcos ಎಂದು ಸೇವ್ ಮಾಡುವೆನು.
05:50 ಸಿಮ್ಯುಲೇಷನ್ ಅನ್ನು ಪ್ರಾರಂಭಿಸಲು, Xcos ವಿಂಡೋದ ಮೆನ್ಯುಬಾರ್ ನಲ್ಲಿರುವ, Start ಬಟನ್ ಮೇಲೆ ಕ್ಲಿಕ್ ಮಾಡಿ.
05:58 first order transfer function ನ, ‘ಸ್ಟೆಪ್-ರೆಸ್ಪಾನ್ಸ್’ ಅನ್ನು ತೋರಿಸುತ್ತಿರುವ, ಒಂದು ಗ್ರಾಫಿಕ್ ವಿಂಡೋ ತೆರೆದುಕೊಳ್ಳುತ್ತದೆ.
06:04 ನಾವು ಈ ಪ್ಲಾಟ್ (plot) ಅನ್ನು, ಒಂದು ಇಮೇಜ್-ಫೈಲ್ ನಂತೆ ಸೇವ್ ಮಾಡಬಹುದು.
06:06 ಗ್ರಾಫ್ ಅನ್ನು ಸೇವ್ ಮಾಡಲು, File ಮೆನ್ಯು ಗೆ ಹೋಗಿ ಮತ್ತು Export to ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:12 ನಾನು ಅದನ್ನು firstorder.png ಎಂದು ಹೆಸರಿಸಿ, OK ಯ ಮೇಲೆ ಕ್ಲಿಕ್ ಮಾಡುವೆನು.
06:20 ಇಲ್ಲಿ ನಾವು ಕೆಲವು ಪ್ಯಾರಾಮೀಟರ್ ಗಳನ್ನು ಅವುಗಳ ಡಿಫಾಲ್ಟ್ ವ್ಯಾಲ್ಯೂ ವಿನಲ್ಲಿಯೇ ಇಟ್ಟಿದ್ದೇವೆ. ಅವುಗಳನ್ನು ಬದಲಾಯಿಸಬಹುದು.
06:26 ಉದಾಹರಣೆಗೆ, Clock underscore c block ನಲ್ಲಿ, period, ಅರ್ಥಾತ್ sampling period ಮತ್ತು initial time ಗಳನ್ನು ಸೆಟ್ ಮಾಡಬಹುದು.
06:36 CSCOPE block ನಲ್ಲಿ , output window number,
06:40 position, size, buffer size, graph color ಮುಂತಾದವುಗಳನ್ನು ಸಹ ಸೆಟ್ ಮಾಡಬಹುದು.
06:46 ವಿಡಿಯೋವನ್ನು ಇಲ್ಲಿ ಪಾಸ್ (pause) ಮಾಡಿ ಮತ್ತು ವೀಡಿಯೋದೊಂದಿಗೆ ಕೊಟ್ಟಿರುವ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ.
06:52 damping ratio (ಡ್ಯಾಂಪಿಂಗ್ ರೇಶಿಯೊ) 0.5 ಮತ್ತು angular frequency (ಆಂಗ್ಯೂಲರ್ ಫ್ರಿಕ್ವೆನ್ಸೀ) 1 ಆಗಿರುವ second order transfer function ಒಂದನ್ನು ಸಿಮ್ಯುಲೇಟ್ ಮಾಡಿ.
07:01 ಔಟ್ಪುಟ್ ಗ್ರಾಫ್ ನ ಬಣ್ಣವನ್ನು ಬದಲಿಸಲು ಪ್ರಯತ್ನಿಸಿ.
07:04 ಮೊದಲನೆಯ ಅಭ್ಯಾಸವನ್ನು ಬಳಸಿ, Step input ಮತ್ತು output ಗಳನ್ನು, ಒಂದೇ ಪ್ಲಾಟ್ ವಿಂಡೋ ನಲ್ಲಿ, ಪ್ಲಾಟ್ (plot) ಮಾಡಿ.
07:11 ಈಗ ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು: palette browser ಅನ್ನು ಬಳಸಿ, Xcos ಸಿಮ್ಯುಲೇಷನ್ ಡೈಗ್ರಾಮ್ ಗಳನ್ನು ರಚನೆ ಮಾಡಲು,
07:18 ಸಿಮ್ಯುಲೇಷನ್ ನ ಅಗತ್ಯಕ್ಕೆ ಅನುಗುಣವಾಗಿ, ಪ್ರತಿಯೊಂದು ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು,
07:22 ಸಿಮ್ಯುಲೇಷನ್ ಪ್ಯಾರಾಮೀಟರ್ ಗಳನ್ನು ಹೊಂದಿಸಲು ಮತ್ತು ಔಟ್ಪುಟ್ ಪ್ಲಾಟ್ ಅನ್ನು ಸೇವ್ ಮಾಡಲು ಕಲಿತಿದ್ದೇವೆ.
07:26 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಅನ್ನು ನೋಡಿ. ಇದು ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:37 ಸ್ಪೋಕನ್ ಟ್ಯುಟೋರಿಯಲ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:46 ಹೆಚ್ಚಿನ ವಿವರಗಳಿಗಾಗಿ, ಈ ಕೆಳಗೆ ತೋರಿಸಿದ ಲಿಂಕ್ ಗೆ ಬರೆಯಿರಿ.

contact at spoken hyphen tutorial dot org

07:52 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:02 ಇದರ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.

spoken hyphen tutorial dot org slash NMEICT hyphen Intro

08:12 ಈ ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14