Difference between revisions of "Scilab/C2/Conditional-Branching/Kannada"

From Script | Spoken-Tutorial
Jump to: navigation, search
(Created page with 'ಸೈಲ್ಯಾಬ್ ನಲ್ಲಿ Conditional Branching ವಿಷಯದ ಅಧ್ಯಯನಕ್ಕೆ ನಿಮಗೆ ಸ್ವಾಗತ. ಈ ಪಠ್ಯಕ್ರಮ ಅ…')
 
 
Line 1: Line 1:
ಸೈಲ್ಯಾಬ್ ನಲ್ಲಿ Conditional Branching ವಿಷಯದ ಅಧ್ಯಯನಕ್ಕೆ ನಿಮಗೆ ಸ್ವಾಗತ. ಈ ಪಠ್ಯಕ್ರಮ
+
{| border=1
ಅಧ್ಯಯನ ಮಾಡಲು ನಿಮ್ಮ ಕಂಪ್ಯೂಟರ್ ನಲ್ಲಿ ಸೈಲ್ಯಾಬ್ ಫಲಕದ ಕಿಟಿಕಿ ತೆರೆಯಿರಿ. 
+
|'''Time'''
 +
|'''Narration'''
  
ಇಂದು ಸೈಲ್ಯಾಬ್ ನ ಎರಡು ಪ್ರಕಾರದ ಶರ್ತ ಬದ್ಧ ರಚನೆಗಳ ಬಗ್ಗೆ ಚರ್ಚೆ ಮಾಡೋಣ. ಅವೆಂದರೆ "if-then-else"  ರಚನೆ ಹಾಗೂ "select-case-conditional" ರಚನೆ.
+
|-
 
+
| 00:01
ಕೊಟ್ಟಿರುವ ಶರತ್ತು ಪೂರೈಸಿದರೆ, ’if' ಹೇಳಿಕೆಯು, ಹೇಳಿಕೆಗಳ ಒಂದು ಸಮೂಹವನ್ನು ಕಾರ್ಯಗತ ಮಾಡಲು ಆದೇಶ ನೀಡುತ್ತದೆ.
+
| | '''Scilab''' (ಸೈಲ್ಯಾಬ್) ನಲ್ಲಿ, '''Conditional Branching''' (ಕಂಡಿಶನಲ್ ಬ್ರಾಂಚಿಂಗ್) ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
ಉದಾಹರಣೆಗೆ:
+
|-
+
| 00:04
  n=42 ,
+
| ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮ್ಮ ಕಂಪ್ಯೂಟರ್ ನಲ್ಲಿ ಸೈಲ್ಯಾಬ್ ಕನ್ಸೋಲ್ ವಿಂಡೋ ವನ್ನು ತೆರೆಯಿರಿ.
  if (n==42) then
+
|-
  disp("The number is forty two")
+
|00:09
  end  
+
| | ನಾವು ಸೈಲ್ಯಾಬ್ ನಲ್ಲಿರುವ '''if-then-else''' ಮತ್ತು '''select-case''' ಎಂಬ ಎರಡು ವಿಧದ ಕಂಡಿಷನಲ್ ಕನ್ಸ್ಟ್ರಕ್ಟ್ ಗಳ ಕುರಿತು ಚರ್ಚಿಸುವೆವು.
 
+
|-
 
+
| 00:19
ಇಲ್ಲಿ '=' ಚಿಹ್ನೆಯು ಕೊಟ್ಟ ಕೆಲಸದ ನಿರ್ವಾಹಕ ಆಗಿದ್ದು , ಚರಾಕ್ಷರ 'n 'ಗೆ 42 ಮೌಲ್ಯ ಕೊಟ್ಟಿದೆ. ಸಮಾನತೆ ನಿರ್ವಾಹಕನಾಗಿ '==' ಚಿಹ್ನೆಯು ತನ್ನ ಬಲ ಹಾಗೂ ಎಡ  ನಿರ್ವಾಹಕ ಪದಗಳ ಸಮಾನತೆಯನ್ನು ಖಚಿತಪಡಿಸುತ್ತದೆ. [ಉದಾಹರಣೆಯಲ್ಲಿ  n ಮತ್ತು 42] ಮತ್ತು ಉತ್ತರವನ್ನು ಬೂಲಿಯನ್ ನಲ್ಲಿ ಕೊಡುತ್ತದೆ.
+
| | '''if ''' ಸ್ಟೇಟ್ಮೆಂಟ್: ಒಂದುವೇಳೆ ಕೊಟ್ಟಿರುವ ಶರತ್ತು ಸರಿಯಿದ್ದರೆ, ಸ್ಟೇಟ್ಮೆಂಟ್ ಗಳ ಒಂದು ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡಲು ಇದು ನಮಗೆ ಅನುಮತಿಸುತ್ತದೆ.  
 
+
|-
ಮೊದಲನೇ ಸಾಲಿನ ನಂತರ comma ಚಿಹ್ನೆಯು ಐಚ್ಛಿಕ ವಾಗಿದೆ ಹಾಗೂ ಕೀಲಿಪದ ’then’ ಕೂಡ ಐಚ್ಛೆಕ.
+
| 00:24
ಇವುಗಳ ಬದಲು ಕೊಮ ಅಥವಾ ಕ್ಯಾರೇಜ್ ರಿಟರ್ನ್ ಕೂಡಾ ಉಪಯೋಗಿಸಬಹುದು.  
+
| | ನಾನು ಇದರ ಒಂದು ಉದಾಹರಣೆಯನ್ನು ಕೊಡುತ್ತೇನೆ:
 
+
|-
ಕೀಲಿಪದ ’end' ಎನ್ನುವುದು ’if' ರಚನೆಯನ್ನು ಸಮಾಪ್ತಿಗೊಳಿಸುತ್ತದೆ.
+
| 00:27
 
+
| |'''n is equal 42 if n is equal to equal to 42 (n==42) then disp "the number is 42" end of if construct'''.
Script ಕಾರ್ಯಗತ ಆದನಂತರ ಕೆಳಕಂಡ ಫಲಿತಾಂಶ ದೊರೆಯುತ್ತದೆ.
+
|-
 
+
|00:37
ಒಂದು ಶರತ್ತು ನಿಜವಾದರೆ ಹೇಳಿಕೆಗಳ ಒಂದು ಸಮೂಹವನ್ನು ಹೇಗೆ ಕಾರ್ಯಗತ ಮಾಡುವುದು ಎಂದು ನಾವು ಈವರೆಗೂ ನೋಡಿದೆವು
+
| | ಇಲ್ಲಿ, 'is equal to' (=), ಒಂದು ಅಸೈನ್ಮೆಂಟ್ ಆಪರೇಟರ್ ಆಗಿದೆ. ಇದು  n ಎಂಬ ವೇರಿಯೇಬಲ್ ಗೆ, 42 ಅನ್ನು ಅಸೈನ್ ಮಾಡುತ್ತದೆ.  
 
+
|-
ಶರತ್ತು ಸುಳ್ಳಾದರೆ ಅಥವಾ ಬೇರಾವುದಾದರೂ ಶರತ್ತು ತೃಪ್ತಿದಾಯಕವೋ ಎಂದು ಖಚಿತಪಡಿಸಿಕೊಳ್ಳಲು ನಾವು ಇಷ್ಟಪಟ್ಟರೆ ಆಗ ಹೇಳಿಕೆಗಳ ಇನ್ನೊಂದು ಸಮೂಹವನ್ನು ಹೇಗೆ ಕಾರ್ಯಗತ ಮಾಡುವುದು ಎಂದು ನೋಡೋಣ. ಇದನ್ನು ನಾವು ಅನುಕ್ರಮವಾಗಿ 'else' ಅಥವಾ 'elseif' ಕೀಲಿಪದಗಳನ್ನು ಉಪಯೋಗಿಸಿ ಪಡೆಯಬಹುದು. ಅದನ್ನು ಹೀಗೆ ಕಂಡುಹಿಡಿಯಲಾಗುತ್ತದೆ (ಕ್ರಿಯೆಯನ್ನು ತೋರಿಸಲಾಗಿದೆ):
+
| 00:43
 
+
| | ಮತ್ತು  'is equal to is equal to' (==), ಒಂದು ಇಕ್ವಾಲಿಟಿ ಆಪರೇಟರ್ ಆಗಿದ್ದು, ಬಲ ಮತ್ತು ಎಡಭಾಗಗಳಲ್ಲಿರುವ ವ್ಯಾಲ್ಯೂಗಳು, ಒಂದೇ ಆಗಿವೆಯೇ ಎಂದು ಪರೀಕ್ಷಿಸುತ್ತದೆ.  
ಉದಾಹರಣೆ ಯಲ್ಲಿ 'n' ಗೆ 54 ಮೌಲ್ಯ ಕೊಟ್ಟು, ’if’ ಉಪಯೋಗಿಸಿ ನಿಜ,  ಮತ್ತು ’else' ಉಪಯೋಗಿಸಿ ಸುಳ್ಳು, ಈ ಎರಡೂ  ಶರತ್ತುಗಳ ಬಗ್ಗೆ  ಪರೀಕ್ಷಿಸಲಾಗಿದೆ. ಇದನ್ನು ಇಲ್ಲಿ ವಿವರಿಸಲಾಗಿದೆ.
+
|-
 
+
| 00:51
  n = 54
+
| ಸಂದರ್ಭದಲ್ಲಿ, 'n' ಹಾಗೂ 42 ಇರುತ್ತವೆ. ಇದು ಫಲಿತಾಂಶವನ್ನು Boolean ನಲ್ಲಿ ಕೊಡುತ್ತದೆ.
  if (n == 42) then
+
|-
  disp ("The number is forty two")
+
| 00:57
  elseif  (n == 54) then,  
+
| | ಇಲ್ಲಿ, ಮೊದಲನೇ ಸಾಲಿನ ನಂತರ ಇರುವ ಕಾಮಾ (comma), ಐಚ್ಛಿಕವಾಗಿದೆ.
  disp ("The number is fifty four")
+
|-
  else
+
| 01:01
  disp ("The number is neither forty two nor fifty four")
+
| | '''then''' ಕೀವರ್ಡ್ ಕೂಡ ಐಚ್ಛಿಕವಾಗಿದೆ.
  end
+
|-
 
+
| 01:04
 
+
|| ಇದಕ್ಕೆ ಬದಲಾಗಿ ಕಾಮಾ (comma) ಅಥವಾ 'ಕ್ಯಾರೇಜ್ ರಿಟರ್ನ' ಅನ್ನು ಕೂಡ ಬಳಸಬಹುದು.
ಫಲಿತಾಂಶವು ಪ್ರದರ್ಶಿತವಾಗಿದೆ.
+
|-
 
+
| 01:08
 
+
|| '''end''' ಕೀವರ್ಡ್, '''if''' ಕನ್ಸ್ಟ್ರಕ್ಟ್ ಅನ್ನು ಕೊನೆಗೊಳಿಸುತ್ತದೆ.
ಗಮನಿಸಿ, ಮೇಲ್ಕಂಡ ಉದಾಹರಣೆಗಳು ಹಲವು ಪಂಕ್ತಿಗಳಲ್ಲಿ ಇವೆ.  ಅವುಗಳನ್ನು ಸೂಕ್ತರೀತಿಯಲ್ಲಿ  ಅರ್ಧವಿರಾಮ ಹಾಗೂ ಕೊಮ ಚಿಹ್ನೆಗಳನ್ನು ಉಪಯೋಗಿಸಿ ಒಂದೇ ಪಂಕ್ತಿಯಲ್ಲಿ ಬರೆಯಬಹುದು.
+
|-
 
+
| 01:11
  x = 3; y = 5; z = 4; if x>5 then disp(x), elseif x>6 then disp(y), else disp(z), end
+
|| ಈ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡುವುದರಿಂದ, ಇಲ್ಲಿ ತೋರಿಸಿದ ಔಟ್ಪುಟ್ ಅನ್ನು ನಾವು ನೋಡುತ್ತೇವೆ.
 
+
|-
ಆಯ್ದ ಹೇಳಿಕೆಯು ಹಲವು ಕವಲುಗಳನ್ನು ಸುಲಭ ಮತ್ತು ಸರಳ ರೀತಿಯಲ್ಲಿ ಜೋಡಿಸಲು ಅನುಮತಿ ಕೊಡುತ್ತದೆ. ಚರಾಕ್ಷರದ ಮೌಲ್ಯಕ್ಕೆ ಅನುಸಾರವಾಗಿ ತಕ್ಷೀರು ಕೀಲಿಪದಕ್ಕೆ ಸಂಭಂದಿಸಿದ ಹೇಳಿಕೆಯನ್ನು ಕಾರ್ಯಗತ ಮಾಡಲು ಅದು ಅನುಮತಿ ಕೊಡುತ್ತದೆ. ಅದರಲ್ಲಿ ಅವಶ್ಯವಿದ್ದಷ್ಟು ಶಾಖೆಗಳು ಇರಬಹುದು.
+
| 01:20
 
+
| | ಇಲ್ಲಿಯವರೆಗೆ, ಒಂದು ಶರತ್ತು True ಇದ್ದಾಗ, ಹಲವು ಸ್ಟೇಟ್ಮೆಂಟ್ ಗಳ ಒಂದು ಸೆಟ್ ಅನ್ನು ಹೇಗೆ ಎಕ್ಸಿಕ್ಯೂಟ್ ಮಾಡುವುದು ಎಂದು ನಾವು ನೋಡಿದ್ದೇವೆ.
ಬನ್ನಿ, ಒಂದು ಉದಾಹರಣೆಯೊಂದಿಗೆ ಇದನ್ನು ಪರೀಕ್ಷಿಸೋಣ.  
+
|-
 
+
| 01:26
ನಾವು ಒಂದು ಚರಾಕ್ಷರ 'n'ಗೆ ಮೌಲ್ಯ  100 ಕೊಟ್ಟು, ತಕ್ಷೀರು 42, 54 ಹಾಗೂ ’else’ ಮೂಲಕ  ಪ್ರತಿನಿಧಿಸಲ್ಪಡುವ ಒಂದು ಪೂರ್ವನಿಗದಿತ ತಕ್ಷೀರನ್ನು ಪರೀಕ್ಷಿಸೋಣ.
+
|| ಈಗ, ಷರತ್ತು False ಆಗಿದ್ದರೆ, ಬೇರೆ ಸ್ಟೇಟ್ಮೆಂಟ್ ಗಳ ಸೆಟ್ ಅನ್ನು ಹೇಗೆ ಎಕ್ಸಿಕ್ಯೂಟ್ ಮಾಡುವುದು ಅಥವಾ ಬೇರೆ ಯಾವುದಾದರೂ ಶರತ್ತು ಅನ್ವಯಿಸುತ್ತದೆಯೇ ಎಂಬುದನ್ನು ನಾವು ನೋಡುವೆವು.
 
+
|-
  n = 100
+
|01:36
  select n
+
| | ನಾವು ಇದನ್ನು ಕ್ರಮವಾಗಿ '''else''' ಅಥವಾ '''elseif''' ಕೀವರ್ಡ್ ಗಳನ್ನು ಬಳಸಿ ಮಾಡಬಹುದು.
    case 42
+
|-
      disp("The number is forty two")
+
|01:40
    case 54
+
| | ಅದನ್ನು ನಾವು ಹೀಗೆ ಮಾಡುತ್ತೇವೆ.
      disp("The number is fifty four")
+
|-
    else
+
| 01:41
      disp ("The number is neither forty two nor fifty four")
+
|| ಉದಾಹರಣೆಯಲ್ಲಿ, ವೇರಿಯೇಬಲ್ 'n' ಗೆ 54 ಅನ್ನು ಅಸೈನ್ ಮಾಡಲಾಗಿದೆ. 'if' ಅನ್ನು ಬಳಸಿ, ಷರತ್ತು '''true''' ಆಗಿದೆಯೇ ಎಂದು ಮತ್ತು 'else' ಅನ್ನು ಬಳಸಿ '''false''' ಆಗಿದೆಯೇ ಎಂದು ಪರೀಕ್ಷಿಸಲಾಗಿದೆ:
  end
+
|-
 
+
| 01:55
 
+
| | ನಾನು ಇದನ್ನು ಕಟ್ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ ನಂತರ  '''Enter''' ಅನ್ನು ಒತ್ತುತ್ತೇನೆ.
ಇಲ್ಲಿ ಫಲಿತಾಂಶವನ್ನು ನೋಡಬಹುದು (ಇದು ಫಲಿತಾಂಶವನ್ನು ತೋರಿಸುತ್ತದೆ).
+
|-
 
+
| 02:03
ಇದರೊಂದಿಗೆ ಸೈಲ್ಯಾಬ್ ಮೂಲಕ conditional branching ಕುರಿತು ಈ ಮೌಖಿಕ ಅಧ್ಯಯನ/ತರಬೇತಿ ಮುಗಿಯಿತು.
+
| | ನೀವು ಔಟ್ಪುಟ್ ಅನ್ನು ನೋಡುತ್ತೀರಿ.
 
+
|-
ಮೌಖಿಕ  ಅಭ್ಯಾಸದಲ್ಲಿ ನಾವು ’if-elseif-else statement’ ಹಾಗು ’select statement’ ಗಳ ಬಗ್ಗೆ ತಿಳಿದೆವು. ಸೈಲ್ಯಾಬಿನಲ್ಲಿ ಇನ್ನೂ ಹಲವು ಕಾರ್ಯಗಳು ಇವೆ. ಅವುಗಳ ಬಗ್ಗೆ ಬೇರೆ ಅಧ್ಯಯನಗಳಲ್ಲಿ ಕಲಿಸಲಾಗುವುದು. ಸೈಲಾಬ್ ಸಂಪರ್ಕವನ್ನು ವೀಕ್ಷಿಸುತ್ತಿರಿ.
+
| 02:05
 
+
| | ಮೇಲೆ ತೋರಿಸಿದ ಉದಾಹರಣೆಗಳು, ಅನೇಕ ಸಾಲಿನಲ್ಲಿ ಇರುವುದನ್ನು ನೀವು ಗಮನಿಸಬಹುದು.
ಮೌಖಿಕ ಅಧ್ಯಯನವು  "Talk to a Teacher" ಯೋಜನೆಯ ಒಂದು ಅಂಗವಾಗಿದೆ. ಇದು ICT ಮೂಲಕ ರಾಷ್ಟ್ರೀಯ ಶಿಕ್ಷಣ ಅಭಿಯಾನ ಇವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿದೆ. ಇದರಬಗ್ಗೆ ಹೆಚ್ಹಿನ ಮಾಹಿತಿ http://spoken-tutorial.org/NMEICT-Intro,  ಇಲ್ಲಿ ದೊರೆಯುತ್ತದೆ
+
|-
 
+
|02:09
ಭಾಗವಹಿಸಿದ್ದಕ್ಕೆ ಧನ್ಯವಾದಗಳು. ಶುಭವಿದಾಯ
+
|| ಸೆಮಿಕೋಲನ್ ಮತ್ತು ಕಾಮಾ ಗಳನ್ನು ಸರಿಯಾಗಿ ಬಳಸಿ, ಒಂದೇ ಸಾಲಿನಲ್ಲಿ ಔಟ್ಪುಟ್ ಅನ್ನು ಪಡೆಯಬಹುದು.
 +
|-
 +
| 02:19
 +
| | ಎಕ್ಸಿಕ್ಯೂಟ್ ಮಾಡಲು, ನಾನು ಇದನ್ನು ಕಟ್ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ, '''Enter''' ಅನ್ನು ಒತ್ತುತ್ತೇನೆ.
 +
|-
 +
| 02:27
 +
|| ಅನೇಕ ಬ್ರ್ಯಾಂಚ್ ಗಳನ್ನು ಸ್ಪಷ್ಟವಾದ ಮತ್ತು ಸುಲಭವಾದ ರೀತಿಯಲ್ಲಿ ಜೋಡಿಸಲು, '''select''' ಸ್ಟೇಟ್ಮೆಂಟ್, ಅನುಮತಿಸುತ್ತದೆ.
 +
|-
 +
|02:31
 +
|| ವೇರಿಯೇಬಲ್ ನ ವ್ಯಾಲ್ಯೂಗೆ ಅನುಸಾರವಾಗಿ, ಇದು '''case''' ಕೀವರ್ಡ್ ಗೆ ಸಂಬಂಧಿಸಿದ ಸ್ಟೇಟ್ಮೆಂಟ್ ಗಳನ್ನು ಎಕ್ಸಿಕ್ಯೂಟ್ ಮಾಡಲು ಅನುಮತಿಸುತ್ತದೆ.  
 +
|-
 +
| 02:38
 +
| | ಇಲ್ಲಿ ನಮಗೆ ಬೇಕಾಗಿರುವಷ್ಟು ಬ್ರ್ಯಾಂಚ್ ಗಳಿರಬಹುದು.  
 +
|-
 +
|02:41
 +
| ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ.
 +
|-
 +
|02:44
 +
| ನಾವು 'n' ಎಂಬ ವೇರಿಯೇಬಲ್ ಗೆ 100 ಅನ್ನು ಅಸೈನ್ ಮಾಡುವೆವು ಮತ್ತು case ಗಳಾದ 42, 54 ಹಾಗೂ '''else''' ನಿಂದ ಸೂಚಿತವಾದ ಒಂದು ಡಿಫಾಲ್ಟ್ ಕೇಸ್ ಅನ್ನು ಪರೀಕ್ಷಿಸುವೆವು.
 +
|-
 +
|02:59
 +
| ಇದನ್ನು ಕಟ್ ಮಾಡಿ, ಪೇಸ್ಟ್ ಮಾಡಿ ಮತ್ತು '''Enter''' ಅನ್ನು ಒತ್ತಿ.
 +
|-
 +
| 03:06
 +
| | ಇಲ್ಲಿ ನಾವು ಔಟ್ಪುಟ್ ಅನ್ನು ನೋಡುತ್ತೇವೆ.
 +
|-
 +
| 03:09
 +
|| ಇಲ್ಲಿಗೆ, '''Scilab''' ನಲ್ಲಿ '''Conditional Branching''' ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
 +
|-
 +
| 03:14
 +
| ಟ್ಯುಟೋರಿಯಲ್ ನಲ್ಲಿ ನಾವು,  '''if - elseif - else''' ಸ್ಟೇಟ್ಮೆಂಟ್ ಮತ್ತು '''select''' ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿತಿದ್ದೇವೆ.
 +
|-
 +
| 03:20
 +
| | ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಫಂಕ್ಷನ್ ಗಳಿವೆ. ಅವುಗಳನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗುವುದು.  
 +
|-
 +
|03:25
 +
|| ಸೈಲ್ಯಾಬ್ ಲಿಂಕ್ ಗಳನ್ನು ವೀಕ್ಷಿಸುತ್ತಿರಿ.
 +
|-
 +
| 03:27
 +
|| ‘ಸ್ಪೋಕನ್ ಟ್ಯುಟೋರಿಯಲ್’ ಗಳು, ‘ಟಾಕ್ ಟು ಎ ಟೀಚರ್’ ಪ್ರೊಜೆಕ್ಟ್ ನ ಒಂದು ಭಾಗವಾಗಿವೆ. ಇದು ICT ಮೂಲಕ, ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ನಿಂದ ಆಧಾರವನ್ನು ಪಡೆದಿದೆ.  
 +
|-
 +
| 03:35
 +
| | ಇದರ ಕುರಿತು ಹೆಚ್ಚಿನ ವಿವರಗಳು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
 +
|-
 +
| 03:38
 +
| |ಧನ್ಯವಾದಗಳು.
 +
|}

Latest revision as of 20:15, 24 October 2017

Time Narration
00:01 Scilab (ಸೈಲ್ಯಾಬ್) ನಲ್ಲಿ, Conditional Branching (ಕಂಡಿಶನಲ್ ಬ್ರಾಂಚಿಂಗ್) ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮ್ಮ ಕಂಪ್ಯೂಟರ್ ನಲ್ಲಿ ಸೈಲ್ಯಾಬ್ ಕನ್ಸೋಲ್ ವಿಂಡೋ ವನ್ನು ತೆರೆಯಿರಿ.
00:09 ನಾವು ಸೈಲ್ಯಾಬ್ ನಲ್ಲಿರುವ if-then-else ಮತ್ತು select-case ಎಂಬ ಎರಡು ವಿಧದ ಕಂಡಿಷನಲ್ ಕನ್ಸ್ಟ್ರಕ್ಟ್ ಗಳ ಕುರಿತು ಚರ್ಚಿಸುವೆವು.
00:19 if ಸ್ಟೇಟ್ಮೆಂಟ್: ಒಂದುವೇಳೆ ಕೊಟ್ಟಿರುವ ಶರತ್ತು ಸರಿಯಿದ್ದರೆ, ಸ್ಟೇಟ್ಮೆಂಟ್ ಗಳ ಒಂದು ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡಲು ಇದು ನಮಗೆ ಅನುಮತಿಸುತ್ತದೆ.
00:24 ನಾನು ಇದರ ಒಂದು ಉದಾಹರಣೆಯನ್ನು ಕೊಡುತ್ತೇನೆ:
00:27 n is equal 42 if n is equal to equal to 42 (n==42) then disp "the number is 42" end of if construct.
00:37 ಇಲ್ಲಿ, 'is equal to' (=), ಒಂದು ಅಸೈನ್ಮೆಂಟ್ ಆಪರೇಟರ್ ಆಗಿದೆ. ಇದು n ಎಂಬ ವೇರಿಯೇಬಲ್ ಗೆ, 42 ಅನ್ನು ಅಸೈನ್ ಮಾಡುತ್ತದೆ.
00:43 ಮತ್ತು 'is equal to is equal to' (==), ಒಂದು ಇಕ್ವಾಲಿಟಿ ಆಪರೇಟರ್ ಆಗಿದ್ದು, ಬಲ ಮತ್ತು ಎಡಭಾಗಗಳಲ್ಲಿರುವ ವ್ಯಾಲ್ಯೂಗಳು, ಒಂದೇ ಆಗಿವೆಯೇ ಎಂದು ಪರೀಕ್ಷಿಸುತ್ತದೆ.
00:51 ಈ ಸಂದರ್ಭದಲ್ಲಿ, 'n' ಹಾಗೂ 42 ಇರುತ್ತವೆ. ಇದು ಫಲಿತಾಂಶವನ್ನು Boolean ನಲ್ಲಿ ಕೊಡುತ್ತದೆ.
00:57 ಇಲ್ಲಿ, ಮೊದಲನೇ ಸಾಲಿನ ನಂತರ ಇರುವ ಕಾಮಾ (comma), ಐಚ್ಛಿಕವಾಗಿದೆ.
01:01 then ಕೀವರ್ಡ್ ಕೂಡ ಐಚ್ಛಿಕವಾಗಿದೆ.
01:04 ಇದಕ್ಕೆ ಬದಲಾಗಿ ಕಾಮಾ (comma) ಅಥವಾ 'ಕ್ಯಾರೇಜ್ ರಿಟರ್ನ' ಅನ್ನು ಕೂಡ ಬಳಸಬಹುದು.
01:08 end ಕೀವರ್ಡ್, if ಕನ್ಸ್ಟ್ರಕ್ಟ್ ಅನ್ನು ಕೊನೆಗೊಳಿಸುತ್ತದೆ.
01:11 ಈ ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡುವುದರಿಂದ, ಇಲ್ಲಿ ತೋರಿಸಿದ ಔಟ್ಪುಟ್ ಅನ್ನು ನಾವು ನೋಡುತ್ತೇವೆ.
01:20 ಇಲ್ಲಿಯವರೆಗೆ, ಒಂದು ಶರತ್ತು True ಇದ್ದಾಗ, ಹಲವು ಸ್ಟೇಟ್ಮೆಂಟ್ ಗಳ ಒಂದು ಸೆಟ್ ಅನ್ನು ಹೇಗೆ ಎಕ್ಸಿಕ್ಯೂಟ್ ಮಾಡುವುದು ಎಂದು ನಾವು ನೋಡಿದ್ದೇವೆ.
01:26 ಈಗ, ಆ ಷರತ್ತು False ಆಗಿದ್ದರೆ, ಬೇರೆ ಸ್ಟೇಟ್ಮೆಂಟ್ ಗಳ ಸೆಟ್ ಅನ್ನು ಹೇಗೆ ಎಕ್ಸಿಕ್ಯೂಟ್ ಮಾಡುವುದು ಅಥವಾ ಬೇರೆ ಯಾವುದಾದರೂ ಶರತ್ತು ಅನ್ವಯಿಸುತ್ತದೆಯೇ ಎಂಬುದನ್ನು ನಾವು ನೋಡುವೆವು.
01:36 ನಾವು ಇದನ್ನು ಕ್ರಮವಾಗಿ else ಅಥವಾ elseif ಕೀವರ್ಡ್ ಗಳನ್ನು ಬಳಸಿ ಮಾಡಬಹುದು.
01:40 ಅದನ್ನು ನಾವು ಹೀಗೆ ಮಾಡುತ್ತೇವೆ.
01:41 ಈ ಉದಾಹರಣೆಯಲ್ಲಿ, ವೇರಿಯೇಬಲ್ 'n' ಗೆ 54 ಅನ್ನು ಅಸೈನ್ ಮಾಡಲಾಗಿದೆ. 'if' ಅನ್ನು ಬಳಸಿ, ಷರತ್ತು true ಆಗಿದೆಯೇ ಎಂದು ಮತ್ತು 'else' ಅನ್ನು ಬಳಸಿ false ಆಗಿದೆಯೇ ಎಂದು ಪರೀಕ್ಷಿಸಲಾಗಿದೆ:
01:55 ನಾನು ಇದನ್ನು ಕಟ್ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ ನಂತರ Enter ಅನ್ನು ಒತ್ತುತ್ತೇನೆ.
02:03 ನೀವು ಔಟ್ಪುಟ್ ಅನ್ನು ನೋಡುತ್ತೀರಿ.
02:05 ಮೇಲೆ ತೋರಿಸಿದ ಉದಾಹರಣೆಗಳು, ಅನೇಕ ಸಾಲಿನಲ್ಲಿ ಇರುವುದನ್ನು ನೀವು ಗಮನಿಸಬಹುದು.
02:09 ಸೆಮಿಕೋಲನ್ ಮತ್ತು ಕಾಮಾ ಗಳನ್ನು ಸರಿಯಾಗಿ ಬಳಸಿ, ಒಂದೇ ಸಾಲಿನಲ್ಲಿ ಔಟ್ಪುಟ್ ಅನ್ನು ಪಡೆಯಬಹುದು.
02:19 ಎಕ್ಸಿಕ್ಯೂಟ್ ಮಾಡಲು, ನಾನು ಇದನ್ನು ಕಟ್ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತುತ್ತೇನೆ.
02:27 ಅನೇಕ ಬ್ರ್ಯಾಂಚ್ ಗಳನ್ನು ಸ್ಪಷ್ಟವಾದ ಮತ್ತು ಸುಲಭವಾದ ರೀತಿಯಲ್ಲಿ ಜೋಡಿಸಲು, select ಸ್ಟೇಟ್ಮೆಂಟ್, ಅನುಮತಿಸುತ್ತದೆ.
02:31 ವೇರಿಯೇಬಲ್ ನ ವ್ಯಾಲ್ಯೂಗೆ ಅನುಸಾರವಾಗಿ, ಇದು case ಕೀವರ್ಡ್ ಗೆ ಸಂಬಂಧಿಸಿದ ಸ್ಟೇಟ್ಮೆಂಟ್ ಗಳನ್ನು ಎಕ್ಸಿಕ್ಯೂಟ್ ಮಾಡಲು ಅನುಮತಿಸುತ್ತದೆ.
02:38 ಇಲ್ಲಿ ನಮಗೆ ಬೇಕಾಗಿರುವಷ್ಟು ಬ್ರ್ಯಾಂಚ್ ಗಳಿರಬಹುದು.
02:41 ಇದನ್ನು ಒಂದು ಉದಾಹರಣೆಯೊಂದಿಗೆ ನೋಡೋಣ.
02:44 ನಾವು 'n' ಎಂಬ ವೇರಿಯೇಬಲ್ ಗೆ 100 ಅನ್ನು ಅಸೈನ್ ಮಾಡುವೆವು ಮತ್ತು case ಗಳಾದ 42, 54 ಹಾಗೂ else ನಿಂದ ಸೂಚಿತವಾದ ಒಂದು ಡಿಫಾಲ್ಟ್ ಕೇಸ್ ಅನ್ನು ಪರೀಕ್ಷಿಸುವೆವು.
02:59 ಇದನ್ನು ಕಟ್ ಮಾಡಿ, ಪೇಸ್ಟ್ ಮಾಡಿ ಮತ್ತು Enter ಅನ್ನು ಒತ್ತಿ.
03:06 ಇಲ್ಲಿ ನಾವು ಔಟ್ಪುಟ್ ಅನ್ನು ನೋಡುತ್ತೇವೆ.
03:09 ಇಲ್ಲಿಗೆ, Scilab ನಲ್ಲಿ Conditional Branching ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
03:14 ಈ ಟ್ಯುಟೋರಿಯಲ್ ನಲ್ಲಿ ನಾವು, if - elseif - else ಸ್ಟೇಟ್ಮೆಂಟ್ ಮತ್ತು select ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿತಿದ್ದೇವೆ.
03:20 ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಫಂಕ್ಷನ್ ಗಳಿವೆ. ಅವುಗಳನ್ನು ಮುಂದಿನ ಟ್ಯುಟೋರಿಯಲ್ ಗಳಲ್ಲಿ ವಿವರಿಸಲಾಗುವುದು.
03:25 ಸೈಲ್ಯಾಬ್ ಲಿಂಕ್ ಗಳನ್ನು ವೀಕ್ಷಿಸುತ್ತಿರಿ.
03:27 ‘ಸ್ಪೋಕನ್ ಟ್ಯುಟೋರಿಯಲ್’ ಗಳು, ‘ಟಾಕ್ ಟು ಎ ಟೀಚರ್’ ಪ್ರೊಜೆಕ್ಟ್ ನ ಒಂದು ಭಾಗವಾಗಿವೆ. ಇದು ICT ಮೂಲಕ, ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ನಿಂದ ಆಧಾರವನ್ನು ಪಡೆದಿದೆ.
03:35 ಇದರ ಕುರಿತು ಹೆಚ್ಚಿನ ವಿವರಗಳು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
03:38 ಧನ್ಯವಾದಗಳು.

Contributors and Content Editors

Sandhya.np14, Sneha