Difference between revisions of "PERL/C3/Perl-and-HTML/Kannada"

From Script | Spoken-Tutorial
Jump to: navigation, search
Line 46: Line 46:
 
| 00:56
 
| 00:56
 
| ಇದು ''client-server''' (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ.
 
| ಇದು ''client-server''' (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ.
 +
 
| -
 
| -
 
| 01:01
 
| 01:01
 
|  '''CGI.pm''', ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, ''Perl''' ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ.  
 
|  '''CGI.pm''', ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, ''Perl''' ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ.  
 +
 
| -
 
| -
 
| 01:10
 
| 01:10
 
| '''CGI.pm''', ಬಳಸಲು ಸಿದ್ಧವಿರುವ ಫಂಕ್ಷನ್ ಗಳನ್ನು ಹೊಂದಿದೆ. '''Perl CGI''' ಅಪ್ಲಿಕೇಶನ್ಗಳನ್ನು ಬರೆಯಲು, ಡೆವಲಪರ್ ಗಳಿಗೆ ಈ ಫಂಕ್ಷನ್ ಗಳು  (developer) ಉಪಯುಕ್ತವಾಗಿವೆ.  
 
| '''CGI.pm''', ಬಳಸಲು ಸಿದ್ಧವಿರುವ ಫಂಕ್ಷನ್ ಗಳನ್ನು ಹೊಂದಿದೆ. '''Perl CGI''' ಅಪ್ಲಿಕೇಶನ್ಗಳನ್ನು ಬರೆಯಲು, ಡೆವಲಪರ್ ಗಳಿಗೆ ಈ ಫಂಕ್ಷನ್ ಗಳು  (developer) ಉಪಯುಕ್ತವಾಗಿವೆ.  
 
+
| -
 
| 01:19
 
| 01:19
 
| ವೆಬ್ ಬ್ರೌಸರ್ ಗೆ, ಯಾವುದೋ ಒಂದು ಡೈರೆಕ್ಟರಿಯಲ್ಲಿರುವ ಫೈಲ್ ಬೇಕಾದಾಗ (request), '''HTTP''' ಸರ್ವರ್ ನಂತೆ ಅಲ್ಲದೆ, '''Perl CGI'''  ಸ್ಕ್ರಿಪ್ಟ್ ಗಳನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಮತ್ತು, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ಬ್ರೌಸರ್ ಗೆ ಹಿಂದಿರುಗಿಸಲಾಗುತ್ತದೆ.
 
| ವೆಬ್ ಬ್ರೌಸರ್ ಗೆ, ಯಾವುದೋ ಒಂದು ಡೈರೆಕ್ಟರಿಯಲ್ಲಿರುವ ಫೈಲ್ ಬೇಕಾದಾಗ (request), '''HTTP''' ಸರ್ವರ್ ನಂತೆ ಅಲ್ಲದೆ, '''Perl CGI'''  ಸ್ಕ್ರಿಪ್ಟ್ ಗಳನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಮತ್ತು, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ಬ್ರೌಸರ್ ಗೆ ಹಿಂದಿರುಗಿಸಲಾಗುತ್ತದೆ.

Revision as of 16:15, 12 October 2017


'Time Narration - 00:01 Perl and HTML (ಪರ್ಲ್ ಆಂಡ್ H T M L ) ಎಂಬ Spoken Tutorial ಗೆ ನಿಮಗೆ ಸ್ವಾಗತ. - 00:06 ಈ ಟ್ಯುಟೋರಿಯಲ್ ನಲ್ಲಿ, ನಾವು :

html page ಗಳನ್ನು ಹೇಗೆ ರಚಿಸುವುದು ಮತ್ತು CGI module ನ ಬಗ್ಗೆ ಕಲಿಯುವೆವು.

- 00:14 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು :

Ubuntu Linux 12.04 ಆಪರೇಟಿಂಗ್ ಸಿಸ್ಟಮ್, Perl 5.14.2, Firefox ವೆಬ್-ಬ್ರೌಸರ್, Apache HTTP server (ಅಪಾಚೆ H T T P ಸರ್ವರ್) ಮತ್ತು 'gedit' ಟೆಕ್ಸ್ಟ್-ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ.

- 00:31 ನೀವು ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು. - 00:35 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು Perl ಪ್ರೋಗ್ರಾಮಿಂಗ್ ಬಗ್ಗೆ ತಿಳಿದೆರಬೇಕು. - 00:40 ಇಲ್ಲದಿದ್ದರೆ, ಸಂಬಂಧಿತ Perl' ಸ್ಪೋಕನ್ ಟ್ಯುಟೋರಿಯಲ್ ಗಳನ್ನು, Spoken Tutorial ವೆಬ್ಸೈಟ್ ನ ಮೇಲೆ ನೋಡಿ. - 00:47 ವೆಬ್ ನಲ್ಲಿ ಬಳಸಲಾಗುವ ಪರ್ಲ್ ಪ್ರೋಗ್ರಾಂಗಳನ್ನು, Perl CGI ಎಂದು ಕರೆಯಲಾಗುತ್ತದೆ. - 00:52 CGI, ಎಂದರೆ Common Gateway Interface (ಕಾಮನ್ ಗೇಟ್ ವೇ ಇಂಟರ್ಫೇಸ್) ಆಗಿದೆ . - 00:56 ಇದು client-server' (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ. - 01:01 CGI.pm', ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, Perl ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ. - 01:10 CGI.pm, ಬಳಸಲು ಸಿದ್ಧವಿರುವ ಫಂಕ್ಷನ್ ಗಳನ್ನು ಹೊಂದಿದೆ. Perl CGI ಅಪ್ಲಿಕೇಶನ್ಗಳನ್ನು ಬರೆಯಲು, ಡೆವಲಪರ್ ಗಳಿಗೆ ಈ ಫಂಕ್ಷನ್ ಗಳು (developer) ಉಪಯುಕ್ತವಾಗಿವೆ. - 01:19 ವೆಬ್ ಬ್ರೌಸರ್ ಗೆ, ಯಾವುದೋ ಒಂದು ಡೈರೆಕ್ಟರಿಯಲ್ಲಿರುವ ಫೈಲ್ ಬೇಕಾದಾಗ (request), HTTP ಸರ್ವರ್ ನಂತೆ ಅಲ್ಲದೆ, Perl CGI ಸ್ಕ್ರಿಪ್ಟ್ ಗಳನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಮತ್ತು, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ಬ್ರೌಸರ್ ಗೆ ಹಿಂದಿರುಗಿಸಲಾಗುತ್ತದೆ. - 01:33 ಈ ಫಂಕ್ಷನ್ ಅನ್ನು CGI ಎಂದು ಮತ್ತು ಪ್ರೋಗ್ರಾಮ್ ಗಳನ್ನು CGI ಸ್ಕ್ರಿಪ್ಟ್ಸ್ ಎಂದು ಕರೆಯಲಾಗುತ್ತದೆ. - 01:40 CGI ಪ್ರೊಗ್ರಾಮ್ಗಳು, 'Perl ಸ್ಕ್ರಿಪ್ಟ್, Shell ಸ್ಕ್ರಿಪ್ಟ್, C' ಅಥವಾ 'C++ ' ಪ್ರೊಗ್ರಾಂ ಆಗಿರಬಹುದು. - 01:47 ಈಗ, ನಾವು ಒಂದು ಸ್ಯಾಂಪಲ್ Perl ಪ್ರೊಗ್ರಾಮ್ ಅನ್ನು ನೋಡೋಣ. - 01:50 'terminal ಗೆ (ಟರ್ಮಿನಲ್) ಬದಲಾಯಿಸಿ. - 01:53 gedit ನಲ್ಲಿ ,ಈಗಾಗಲೇ ನಾನು ಸೇವ್ ಮಾಡಿರುವ, cgiexample.pl' ಫೈಲ್ ಅನ್ನು ತೆರೆಯುತ್ತೇನೆ . - 02:01 cgiexample dot pl ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ. - 02:08 ಈಗ ಈ ಕೋಡ್ ಅನ್ನು ಅರ್ಥಮಾಡಿಕೊಳ್ಳೋಣ. - 02:11 CGI.pm ಮಾಡ್ಯೂಲ್ ಅನ್ನು, ನಮ್ಮ ಪ್ರೋಗ್ರಾಂನಲ್ಲಿ ಬಳಸಬೇಕಾಗಿದೆ ಎಂದು use CGI ಸ್ಟೇಟ್ಮೆಂಟ್, Perl ಗೆ ಹೇಳುತ್ತದೆ. - 02:19 ಇದು ಮಾಡ್ಯೂಲ್ ಅನ್ನು ಲೋಡ್ ಮಾಡುತ್ತದೆ ಮತ್ತು CGI ಫಂಕ್ಷನ್ ಗಳ ಒಂದು ಸೆಟ್ ಅನ್ನು ನಮ್ಮ ಕೋಡ್ ಗಾಗಿ ಲಭ್ಯವಾಗಿಸುತ್ತದೆ. - 02:26 ' HTML ಅನ್ನು ಪ್ರಾರಂಭಿಸಲು, ನಾವು start_html() ಮೆಥಡ್ ಅನ್ನು ಬಳಸುತ್ತೇವೆ. - 02:33 “My Home Page”, ಇದು ವೆಬ್-ಪೇಜ್ ಗೆ ಕೊಟ್ಟಿರುವ 'ಪೇಜ್ ಟೈಟಲ್' ಆಗಿದೆ . - 02:38 ನಾವು CGI ಮೊಡ್ಯೂಲ್ ಅನ್ನು ಬಳಸಿ, ಯಾವುದೇ HTML ಟ್ಯಾಗ್ ಅನ್ನು ಪ್ರಿಂಟ್ ಮಾಡಬಹುದು. - 02:43 ಹೆಡಿಂಗ್ ಟ್ಯಾಗ್ ಗಳನ್ನು h1, h2 ಇತ್ಯಾದಿಗಳಿಂದ ಸೂಚಿಸಲಾಗುತ್ತದೆ. - 02:49 end_html ಮೆಥಡ್, BODY ಮತ್ತು HTML ಟ್ಯಾಗ್ ಗಳನ್ನು ರಿಟರ್ನ್ ಮಾಡುತ್ತದೆ. - 02:55 ಈಗ, ಫೈಲ್ ಅನ್ನು ಸೇವ್ ಮಾಡಿ. - 02:57 'ವೆಬ್-ಸರ್ವರ್' ನ ಮೂಲಕ ಸ್ಕ್ರಿಪ್ಟ್ ಅನ್ನು ರನ್ ಮಾಡುವ ಮೊದಲು, ನಾವು ಅದನ್ನು 'ಕಮಾಂಡ್ ಲೈನ್' ನಿಂದ ರನ್ ಮಾಡಲು ಪ್ರಯತ್ನಿಸೋಣ. - 03:04 ಟರ್ಮಿನಲ್ ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ: perl cgiexample.pl ಮತ್ತು Enter ಅನ್ನು ಒತ್ತಿ. - 03:12 ಔಟ್ಪುಟ್, "'HTML"' ನ ಹಾಗೆ ಕಾಣುತ್ತದೆ. - 03:15 ಬಳಿಕ, ನಾವು ಅದೇ ಸ್ಕ್ರಿಪ್ಟ್ ಅನ್ನು 'ವೆಬ್-ಸರ್ವರ್' ನ ಮೂಲಕ ಪರೀಕ್ಷಿಸುವೆವು. - 03:20 ಮೊದಲಿಗೆ, ವೆಬ್-ಸರ್ವರ್ ಕೆಲಸ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಪರಿಶೀಲಿಸೋಣ. - 03:25 ನಿಮ್ಮ ವೆಬ್-ಬ್ರೌಸರ್ ಅನ್ನು ತೆರೆಯಿರಿ ಮತ್ತು ಕಂಪ್ಯೂಟರ್ ನ IP address ಅನ್ನು ನಮೂದಿಸಿ. Enter ಅನ್ನು ಒತ್ತಿರಿ. - 03:31 ಇಲ್ಲದಿದ್ದರೆ, ನೀವು "localhost" ಎಂದು ಟೈಪ್ ಮಾಡಬಹುದು. - 03:35 ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದ್ದರೆ, ನೀವು ಬ್ರೌಸರ್ ನಲ್ಲಿ ಇಲ್ಲಿ ತೋರಿಸಿರುವುದನ್ನು ನೋಡುತ್ತೀರಿ. - 03:40 ನೀವು ಯಾವುದೇ ಎರರ್ ಅನ್ನು ಪಡೆದರೆ, ಅದಕ್ಕೆ ಕಾರಣ web service' ಅನ್ನು ಇನ್ಸ್ಟಾಲ್ ಮಾಡಲಾಗಿಲ್ಲ ಅಥವಾ ಅದು ON ಸ್ಟೇಟಸ್ ನಲ್ಲಿ ಇಲ್ಲ. - 03:48 Apache HTTP server ಅನ್ನು (ಅಪಾಚೆ H T T P ಸರ್ವರ್), ನನ್ನ ಮಷೀನ್ ನಲ್ಲಿ ಇನ್ಸ್ಟಾಲ್ ಮಾಡಲಾಗಿದೆ. - 03:52 ಇದನ್ನು ಇನ್ಸ್ಟಾಲ್ ಮಾಡಿರದಿದ್ದರೆ, ಟರ್ಮಿನಲ್ ನಲ್ಲಿ ಈ ಕೆಳಗಿನ ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಿ. - 03:58 ಇಲ್ಲವಾದರೆ, ಸರ್ವರ್ ಕಾನ್ಫಿಗರೇಶನ್ ಗಾಗಿ, ದಯವಿಟ್ಟು ನಿಮ್ಮ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ (system administrator) ಅನ್ನು ಕೇಳಿ. - 04:04 ಈಗ, ನಾವು ವೆಬ್-ಸರ್ವರ್ ಮೂಲಕ, ಅದೇ ಸ್ಕ್ರಿಪ್ಟ್ ಅನ್ನು ಪರೀಕ್ಷಿಸುವೆವು. - 04:09 ಇದಕ್ಕಾಗಿ, ನಾವು ಕೆಲವು ಹಂತಗಳನ್ನು ಅನುಸರಿಸಬೇಕು. - 04:13 ಮೊದಲಿಗೆ, ನಮ್ಮ ಪ್ರೋಗ್ರಾಂ ಅನ್ನು cgi-bin ಡೈರೆಕ್ಟರಿಯಲ್ಲಿ ಇಡಬೇಕು. ಅಲ್ಲಿ, ವೆಬ್-ಸರ್ವರ್, ಅದನ್ನು CGI ಸ್ಕ್ರಿಪ್ಟ್ ಎಂದು ಗುರುತಿಸುತ್ತದೆ. - 04:22 ಪ್ರೋಗ್ರಾಂ ಫೈಲ್ ನ ಹೆಸರು, dot pl ಅಥವಾ dot cgi ಎಕ್ಸಟೆನ್ಶನ್ ನೊಂದಿಗೆ ಕೊನೆಗೊಳ್ಳಬೇಕು. - 04:29 ಸರ್ವರ್ ನಲ್ಲಿ ಎಕ್ಸಿಕ್ಯೂಟ್ ಆಗುವಂತೆ, ಫೈಲ್ ಗಾಗಿ ಪರ್ಮಿಷನ್ ಅನ್ನು ಕೊಡಬೇಕು. - 04:33 ಸ್ಕ್ರಿಪ್ಟ್ ಅನ್ನು ರನ್ ಮಾಡಿ. - 04:35 ಈ ಪ್ರೋಗ್ರಾಮ್ ನ URL, ಈ ಸ್ಲೈಡ್ ನಲ್ಲಿ ತೋರಿಸಿದಂತೆ ಇರುವುದು. - 04:40 ಟರ್ಮಿನಲ್ ಗೆ ಬದಲಾಯಿಸಿ. - 04:42 ಈಗ, ನಾವು ಫೈಲ್ ಅನ್ನು cgi-bin ಡೈರೆಕ್ಟರಿಗೆ ಕಾಪಿ ಮಾಡುವೆವು. - 04:47 ಇದಕ್ಕಾಗಿ, ಕಮಾಂಡ್ ಅನ್ನು ಹೀಗೆ ಟೈಪ್ ಮಾಡಿ: sudo space cp space cgiexample.pl /usr/lib/cgi-bin/. - 05:03 ಅಗತ್ಯವಿದ್ದರೆ ಪಾಸ್ವರ್ಡ್ ಅನ್ನು ನಮೂದಿಸಿ. - 05:06 ಬಳಿಕ ನಾವು, ವೆಬ್-ಸರ್ವರ್ ಯೂಸರ್ ಗೆ, ಈ ಫೈಲ್ ಗಾಗಿ 'read' ಮತ್ತು 'execute' ಪರ್ಮಿಷನ್ ಗಳನ್ನು ಕೊಡಬೇಕು. - 05:13 ಇದಕ್ಕಾಗಿ, ಹೀಗೆ ಟೈಪ್ ಮಾಡಿ: sudo space chmod space 755 space /usr/lib/cgi-bin/cgiexample.pl. - 05:31 ಈಗ, cgi-bin ಡೈರೆಕ್ಟರಿಯಲ್ಲಿ ಇಟ್ಟಿರುವ ನಮ್ಮ ಫೈಲ್, ಎಕ್ಸಿಕ್ಯೂಟ್ ಆಗಲು ಸಿದ್ಧವಾಗಿದೆ. - 05:38 ವೆಬ್-ಬ್ರೌಸರ್ ಗೆ ಹೋಗಿ. - 05:41 ಹೀಗೆ ಟೈಪ್ ಮಾಡಿ: localhost/cgi-bin/cgiexample.pl ಮತ್ತು Enter ಅನ್ನು ಒತ್ತಿ. - 05:50 ವೆಬ್-ಬ್ರೌಸರ್ ನಲ್ಲಿ ಎಕ್ಸಿಕ್ಯೂಟ್ ಮಾಡಲಾದ ಔಟ್ಪುಟ್ ಅನ್ನು ನಾವು ನೋಡಬಹುದು. - 05:55 ಈಗ, ಇನ್ನೊಂದು ಪ್ರೋಗ್ರಾಮ್ ಅನ್ನು ನಾವು ನೋಡೋಣ. ಈ ಪ್ರೋಗ್ರಾಂ, ಫಾರ್ಮ್ ನಲ್ಲಿ (form) ಫೀಲ್ಡ್ ಗಳನ್ನು ಸೇರಿಸುತ್ತದೆ ಮತ್ತು ನಮೂದಿಸಲಾದ ವ್ಯಾಲ್ಯೂ ಗಳನ್ನು ನಮ್ಮ ವೆಬ್-ಪೇಜ್ ಗೆ ಮರಳಿ ಪಡೆಯುತ್ತದೆ. - 06:06 ಮೊದಲೇ ರಚಿಸಿರುವ cgi-bin ಡಿರೆಕ್ಟರೀಯಲ್ಲಿ, ನಾನು 'form.cgi' ಎಂಬ ಒಂದು ಫೈಲ್ ಅನ್ನು ಸೇವ್ ಮಾಡಿದ್ದೇನೆ. ನಾನು ಈ ಫೈಲ್ ಅನ್ನು gedit ನಲ್ಲಿ ತೆರೆಯುತ್ತೇನೆ. - 06:17 ಈಗ, ಕೆಳಗಿನ ಸಾಲುಗಳನ್ನು ಸೇರಿಸಿ. ಈ ಪ್ರೋಗ್ರಾಂ, ಒಂದು ಫೀಡ್ಬ್ಯಾಕ್ ಫಾರ್ಮ್ (feedback form) ಅನ್ನು ತಯಾರಿಸುತ್ತದೆ. - 06:24 ಯೂಸರ್ ನು, first name, last name, gender ಮತ್ತು ಫೀಡ್ಬ್ಯಾಕ್ (feedback) ವಿವರಗಳನ್ನು ನಮೂದಿಸಬೇಕು. - 06:31 form ಅನ್ನು ಪ್ರಾರಂಭಿಸಲು, ನಾವು start_form() ಮೆಥಡ್ ಅನ್ನು ಬಳಸುತ್ತಿದ್ದೇವೆ. - 06:36 Form field ಮೆಥಡ್ ಗಳು, ಬಹುಮಟ್ಟಿಗೆ ಸ್ಟ್ಯಾಂಡರ್ಡ್ (standard) HTML ಟ್ಯಾಗ್ ಮೆಥಡ್ ಗಳನ್ನು ಹೋಲುತ್ತವೆ. - 06:42 ಫಾರ್ಮ್ ನಲ್ಲಿ ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ರಚಿಸಲು, ಹಲವು ಪ್ಯಾರಾಮೀಟರ್ ಗಳೊಂದಿಗೆ Textfield() ಮೆಥಡ್ ಅನ್ನು ಬಳಸಲಾಗುತ್ತದೆ. - 06:49 ಇಲ್ಲಿ, “fname”, “lname” ಗಳು, ಯೂಸರ್ ನಿಂದ ಇನ್ಪುಟ್ ಅನ್ನು ಪಡೆಯುವ ಟೆಕ್ಸ್ಟ್-ಬಾಕ್ಸ್ ಗಳ ಹೆಸರುಗಳಾಗಿವೆ. - 06:57 radio underscore group, ಇದು ರೇಡಿಯೋ-ಬಟನ್ ಅನ್ನು ಸೂಚಿಸುತ್ತದೆ. ಇದು “Male” ಮತ್ತು “Female” ಎಂಬ ಎರಡು ಆಯ್ಕೆಗಳನ್ನು ಹೊಂದಿದೆ. - 07:05 ಇದು hyphen values ಎಂಬ ಪ್ಯಾರಾಮೀಟರ್ ನಿಂದ ಸೂಚಿಸಲ್ಪಟ್ಟಿದೆ. - 07:09 hyphen default ಪ್ಯಾರಾಮೀಟರ್, ರೇಡಿಯೋ-ಬಟನ್ ನ ಡೀಫಾಲ್ಟ್ ಆಯ್ಕೆಯನ್ನು ಸೂಚಿಸುತ್ತದೆ. - 07:15 popup underscore menu, ಲಿಸ್ಟ್- ಬಾಕ್ಸ್ ಆಯ್ಕೆಯನ್ನು ಸೂಚಿಸುತ್ತದೆ. - 07:20 Submit ಬಟನ್ ಅನ್ನು, ನಮೂದಿಸಿದ ಡೇಟಾವನ್ನು URL ಪೂರೈಕೆದಾರರಿಗೆ ಸಲ್ಲಿಸಲು ಬಳಸಲಾಗುತ್ತದೆ. - 07:26 Clear ಬಟನ್ ಅನ್ನು, ಫಾರ್ಮ್ ಅನ್ನು ಕ್ಲಿಯರ್ ಮಾಡಲು (ತೆರವುಗೊಳಿಸಲು) ಬಳಸಲಾಗುತ್ತದೆ. - 07:30 displayform ಫಂಕ್ಷನ್, ಫಾರ್ಮ್ ನಲ್ಲಿ ನಾವು ನಮೂದಿಸಿದ ವ್ಯಾಲ್ಯೂ ಗಳನ್ನು ಮರಳಿ ಪಡೆಯುತ್ತದೆ. - 07:36 ಫಾರ್ಮ್ ನಲ್ಲಿ, ಫೀಲ್ಡ್ ನ ಹೆಸರನ್ನು ಒಂದು ಪ್ಯಾರಾಮೀಟರ್ ನಂತೆ ಪಾಸ್ ಮಾಡಲಾಗುತ್ತದೆ ಮತ್ತು param() ಫಂಕ್ಷನ್, ಈ ಹೆಸರಿನ ಫೀಲ್ಡ್ ನಲ್ಲಿಯ ವ್ಯಾಲ್ಯೂ ಅನ್ನು ರಿಟರ್ನ್ ಮಾಡುತ್ತದೆ. - 07:42 ಇಲ್ಲಿ, “First Name” ಎಂಬ ಟೆಕ್ಸ್ಟ್-ಬಾಕ್ಸ್ ಗೆ, "fname" ಎಂದು ಹೆಸರಿಡಲಾಗಿದೆ. - 07:47 ವ್ಯಾಲ್ಯೂ ವನ್ನು ಮರುಪಡೆಯಲಾಗಿದೆ ಮತ್ತು ಇದನ್ನು dollar name1 ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗಿದೆ. - 07:53 ಈಗ ನಾವು ಪ್ರೋಗ್ರಾಂ ಅನ್ನು ಎಕ್ಸೀಕ್ಯೂಟ್ ಮಾಡೋಣ. - 07:56 ವೆಬ್-ಬ್ರೌಸರ್ ಗೆ ಹೋಗಿ. - 07:58 ಹೀಗೆ ಟೈಪ್ ಮಾಡಿ : localhost/cgi-bin/form.cgi ಮತ್ತು Enter ಅನ್ನು ಒತ್ತಿ. - 08:06 feedback form ಡಿಸ್ಪ್ಲೇ ಆಗಿದೆ. - 08: 0 9 ಇಲ್ಲಿ ತೋರಿಸಿರುವಂತೆ, ನಾನು ಈ form ನಲ್ಲಿ ಡೇಟಾ ಅನ್ನು ನಮೂದಿಸುವೆನು. - 08:15 ನಂತರ, ಫಾರ್ಮ್ ನಿಂದ ಮರುಪಡೆಯಲಾದ ಔಟ್ಪುಟ್ ಅನ್ನು ವೀಕ್ಷಿಸಲು, Submit ಬಟನ್ ಅನ್ನು ಒತ್ತುವೆನು. - 08:21 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, ನಾವು - 08:26 ಈ ಟ್ಯುಟೋರಿಯಲ್ ನಲ್ಲಿ: CGI ಮಾಡ್ಯೂಲ್ ಅನ್ನು ಬಳಸಿ, html ಪೇಜ್ ಗಳನ್ನು ಹೇಗೆ ರಚಿಸುವುದು ಎಂದು ಕಲಿತಿದ್ದೇವೆ. - 08:33 ಒಂದು ಅಸೈನ್ಮೆಂಟ್: form.cgi ಪ್ರೋಗ್ರಾಮ್ ನಲ್ಲಿ, Java, C/C++ ಮತ್ತು Perl ಭಾಷೆಗಳಿಗಾಗಿ, ಚೆಕ್-ಬಾಕ್ಸ್ ಆಯ್ಕೆಯನ್ನು ಸೇರಿಸಿ. - 08:44 ಯೂಸರ್ ನ ಫೀಡ್ಬ್ಯಾಕ್ (feedback) ಅನ್ನು ಪಡೆಯಲು textarea (ಟೆಕ್ಸ್ಟ್ ಏರಿಯಾ) ಆಯ್ಕೆಯನ್ನು ಸೇರಿಸಿ. - 08:48 ಯೂಸರ್ ನು ನಮೂದಿಸಿದ ಮಾಹಿತಿಯನ್ನು, ವೆಬ್-ಪೇಜ್ ನ್ ಮೇಲೆ ಪ್ರಿಂಟ್ ಮಾಡಿ. - 08:52 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ. - 08:59 ‘ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು:

‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ‘ಆನ್ ಲೈನ್’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.

- 09:08 ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: - 09:11 ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. - 09:23 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಗ್ಲೋರಿಯಾ ಮತ್ತು ಧ್ವನಿ ನವೀನ್ ಭಟ್, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Glorianandihal, Sandhya.np14