Difference between revisions of "Scilab/C4/File-handling/Kannada"
From Script | Spoken-Tutorial
Anjana310312 (Talk | contribs) (Created page with "{| Border=1 || '''Time''' || '''Narration''' |- | 00:01 | ಸೈಲ್ಯಾಬ್ ನ '''File Handling''' ನ ಕುರಿತಾದ ಸ್ಪೋಕನ್ ಟ್ಯುಟ...") |
Anjana310312 (Talk | contribs) |
||
Line 370: | Line 370: | ||
|06:17 | |06:17 | ||
− | || ಸ್ಪೋಕನ್ ಟ್ಯುಟೋರಿಯಲ್ ಗಳನ್ನು | + | || ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
|- | |- | ||
Line 386: | Line 386: | ||
|06:30 | |06:30 | ||
− | | ಸ್ಪೋಕನ್ | + | | 'ಸ್ಪೋಕನ್ ಟ್ಯುಟೋರಿಯಲ್ಸ್', 'ಟಾಕ್ ಟು ಎ ಟೀಚರ್' ಪ್ರಕಲ್ಪದ ಒಂದು ಭಾಗವಾಗಿದೆ. |
|- | |- | ||
| 06:34 | | 06:34 | ||
− | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ | + | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
|- | |- | ||
Revision as of 13:32, 3 October 2017
Time | Narration |
00:01 | ಸೈಲ್ಯಾಬ್ ನ File Handling ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:08 | ಕೆಳಗಿನ ಫಂಕ್ಷನ್ ಗಳ ಜತೆ ಫೈಲ್ ಹ್ಯಾಂಡ್ಲಿಂಗ್ ನ ಕುರಿತು ಕಲಿಯುತ್ತೇವೆ: |
00:11 | write() ಫಂಕ್ಷನ್ |
00:12 | read() ಫಂಕ್ಷನ್ |
00:14 | mopen() ಮತ್ತು |
00:15 | mclose(). |
00:16 | ವಿವರಣೆಗೋಸ್ಕರ ನಾನು, Ubuntu Linux 12.04 ಆಪರೇಟಿಂಗ್ ಸಿಸ್ಟಮ್ ಮತ್ತು Scilabversion 5.3. 3 ಗಳನ್ನು ಬಳಸುತ್ತೇನೆ. |
00:26 | ನೀವು Scilab ನ ಕುರಿತು ಮೂಲ ಜ್ಞಾನವನ್ನು ಹೊಂದಿರಬೇಕು. |
00:29 | ಇಲ್ಲವಾದಲ್ಲಿ ಸಂಬಂಧಿದ ಟ್ಯುಟೋರಿಯಲ್ ಗಾಗಿ spoken hyphen tutorial dot org ಲಿಂಕ್ ಅನ್ನು ಉಪಯೋಗಿಸಬಹುದು. |
00:36 | ಈಗ ನಾವು ಸೈಲ್ಯಾಬ್ ನಲ್ಲಿ ಫೈಲ್ ಹ್ಯಾಂಡ್ಲಿಂಗ್ ಗೆ ಉಪಯುಕ್ತವಾದ ಕೆಲವು ಫಂಕ್ಷನ್ ಗಳನ್ನು ನೋಡೋಣ. |
00:41 | ಫೈಲ್ ಹ್ಯಾಂಡ್ಲಿಂಗ್- |
00:44 | write() ಫಂಕ್ಷನ್ ಅನ್ನು ಬಳಸಿ ಫೈಲ್ ನಲ್ಲಿ ಬರೆಯುವುದು, |
00:47 | read() ಫಂಕ್ಷನ್ ಅನ್ನು ಬಳಸಿ, ಫೈಲ್ ಅನ್ನು ಓದುವುದು, |
00:51 | mopen() ಫಂಕ್ಷನ್ ಅನ್ನು ಬಳಸಿ ಈಗಾಗಲೇ ಇರುವ ಫೈಲ್ ಅನ್ನು ತೆರೆಯುವುದು ಮತ್ತು |
00:55 | mclose() ಫಂಕ್ಷನ್ ಅನ್ನು ಬಳಸಿ ಈಗಾಗಲೇ ತೆರೆದಿರುವ ಫೈಲ್ ಅನ್ನು ಕ್ಲೋಸ್ ಮಾಡುವುದು- ಇವುಗಳನ್ನು ಒಳಗೊಂಡಿರುತ್ತದೆ. |
01:00 | ಈಗ ಫೈಲ್ ನಲ್ಲಿ ಡಾಟಾವನ್ನು ಬರೆಯುವುದರಿಂದ ಪ್ರಾರಂಭಿಸೋಣ. |
01:03 | ಇದಕ್ಕಾಗಿ write() ಕಮಾಂಡ್ ಅನ್ನು ಬಳಸಬೇಕು. |
01:07 | ಸೈಲ್ಯಾಬ್ ಕನ್ಸೋಲ್ ವಿಂಡೋ ವನ್ನು ತೆರೆಯಿರಿ. |
01:10 | ಪ್ರಾರಂಭಿಸಲು ಈಗ ರಾಂಡಮ್ ಸಂಖ್ಯೆಗಳ ಒಂದು ಮ್ಯಾಟ್ರಿಕ್ಸ್ ಅನ್ನು ಕ್ರಿಯೇಟ್ ಮಾಡೋಣ. |
01:15 | random underscore matrix is equal to rand into bracket 20 comma 1 close the bracket semicolon ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
01:29 | ಈಗ ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿಯನ್ನು ಪರೀಕ್ಷಿಸಿಕೊಳ್ಳಬೇಕು. |
01:32 | pwd ಎಂದು ಟೈಪ್ ಮಾಡಿ. |
01:34 | ನನ್ನ ಉದಾಹರಣೆಯಲ್ಲಿ ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ slash home slash fossee ಆಗಿದೆ. |
01:39 | ಈ ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡುವ ಮೊದಲು ನೀವು ರೀಡ್ ಮತ್ತು ರೈಟ್ ಪರ್ಮಿಷನ್ ಇರುವ ಡೈರಕ್ಟರಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ. |
01:47 | ಈಗ ನಾವು random underscore matrix ವೇರಿಯೇಬಲ್ ನಲ್ಲಿರುವುದನ್ನು, write ಕಮಾಂಡ್ ಅನ್ನು ಬಳಸಿ ಟೆಕ್ಸ್ಟ್ ಫೈಲ್ ನಲ್ಲಿ ಬರೆಯೋಣ. |
01:55 | write into bracket into quotes random dash numbers dot txt close the quotes comma random underscore matrix close the bracket ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
02:18 | ಈಗ ಈ ಫೈಲ್ ರಚನೆಯಾಗಿದೆಯೇ ಎಂದು ನೋಡೋಣ. |
02:21 | ನಾನು ಸೈಲ್ಯಾಬ್ ವಿಂಡೋವನ್ನು ಮಿನಿಮೈಜ್ ಮಾಡುತ್ತೇನೆ. |
02:23 | ಮತ್ತು ಈಗ ತಾನೆ ಕ್ರಿಯೇಟ್ ಮಾಡಿದ, ನನ್ನ ಕಂಪ್ಯೂಟರ್ ನಲ್ಲಿ fossee ಡೈರಕ್ಟರಿಯಲ್ಲಿ ಸೇವ್ ಮಾಡಿದ ಫೈಲ್ ಅನ್ನು ಓಪನ್ ಮಾಡುತ್ತೇನೆ. |
02:33 | ನೀವು random underscore matrix ವೇರಿಯೇಬಲ್ ನಿಂದ ಡಾಟಾವು random dash numbers dot txt ಟೆಕ್ಸ್ಟ್ ಫೈಲ್ ನಲ್ಲಿ ಬರೆಯಲ್ಪಟ್ಟಿರುವುದನ್ನು ನೋಡಬಹುದು. |
02:42 | ನಾನು ಈ ಫೈಲ್ ಅನ್ನು ಕ್ಲೋಸ್ ಮಾಡುತ್ತೇನೆ. |
02:45 | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ. |
02:47 | ಈಗ ಫೈಲ್ ನಿಂದ ಡಾಟಾವನ್ನು ಹೇಗೆ ರೀಡ್ ಮಾಡುವುದು ಎಂದು ನೋಡೋಣ. |
02:50 | ಇದಕ್ಕಾಗಿ read ಕಮಾಂಡ್ ಅನ್ನು ಈ ರೀತಿಯಲ್ಲಿ ಬಳಸುತ್ತೇವೆ: |
02:55 | new underscore vector is equal to read into bracket into quote random dash numbers dot txt close the quotes comma 20 comma 1 close the bracket ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
03:18 | read ಕಮಾಂಡ್ ಆರ್ಗ್ಯುಮೆಂಟ್ ನಲ್ಲಿ ತಿಳಿಸಿ ಫೈಲ್ ನ ಎಲ್ಲಾ ಡಾಟಾವನ್ನು ರೀಡ್ ಮಾಡುತ್ತದೆ. |
03:23 | ಈ ಉದಾಹರಣೆಯಲ್ಲಿ, random dash numbers dot txt, |
03:27 | ಮತ್ತು new underscore vector ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ. |
03:31 | ಡಿಸ್ಪ್ಲೇ ಮುಂದುವರಿಯಲು , Enter ಅನ್ನು ಒತ್ತಿ. |
03:35 | ನಾವು ಮೇಲಿನ ಕಮಾಂಡ್ ಅನ್ನು ಈ ರೀತಿಯಾಗಿ ಮಾರ್ಪಡಿಸೋಣ: |
03:39 | new underscore vector is equal to read into bracket into quotes random dash numbers dot txt comma 19 comma 1 |
03:49 | read ಕಮಾಂಡ್ , ಈ ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ ಕೇವಲ 19 ಡಾಟಾ ವ್ಯಾಲ್ಯು ಗಳನ್ನು ರೀಡ್ ಮಾಡುತ್ತದೆ. |
03:56 | ಈ ಉದಾಹರಣೆಯಲ್ಲಿ, random dash numbers dot txt, |
03:59 | ಮತ್ತು new underscore vector ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ. |
04:03 | ಈ ಕಮಾಂಡ್ ಅನ್ನು ಸೈಲ್ಯಾಬ್ ಕನ್ಸೋಲ್ ನಲ್ಲಿ ಕೊಟ್ಟು ಫಲಿತಾಂಶವನ್ನು ಪರಿಶೀಲಿಸಿ. |
04:08 | ಈಗ mopen() ಫಂಕ್ಷನ್ ನ ಕುರಿತು ನೋಡೋಣ : |
04:12 | fd = mopen into bracket file-name comma mode |
04:17 | mopen ಕಮಾಂಡ್ ಅನ್ನು, C ನಲ್ಲಿರುವ fopen ಪ್ರೊಸಿಜರ್ ನ ರೀತಿಯಲ್ಲೇ, ಮೊದಲೇ ಇರುವ ಫೈಲ್ ಅನ್ನು ಓಪನ್ ಮಾಡಲು ಬಳಸುತ್ತಾರೆ. |
04:25 | mode ಇದು ಕ್ಯಾರಕ್ಟರ್ ಸ್ಟ್ರಿಂಗ್ ಆಗಿದ್ದು, ಇದು ಯಾವ ಕಾರಣಕ್ಕೆ ಫೈಲ್ ಓಪನ್ ಆಗಬೇಕು ಎನ್ನುವುದನ್ನು ನಿಯಂತ್ರಿಸುತ್ತದೆ: |
04:30 | r = ರೀಡಿಂಗ್ ಗಾಗಿ ಫೈಲ್ ಅನ್ನು ಓಪನ್ ಮಾಡುತ್ತದೆ. |
04:34 | rb = ರೀಡಿಂಗ್ ಗಾಗಿ ಬೈನರಿ ಫೈಲ್ ಅನ್ನು ಓಪನ್ ಮಾಡುತ್ತದೆ. |
04:39 | rt = ರೀಡಿಂಗ್ ಗಾಗಿ ಟೆಕ್ಸ್ಟ್ ಫೈಲ್ ಅನ್ನು ಓಪನ್ ಮಾಡುತ್ತದೆ. |
04:43 | w = ರೈಟಿಂಗ್ ಗಾಗಿ ಹೊಸ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಓಪನ್ ಮಾಡಿ ಫೈಲ್ ಅನ್ನು ಸೊನ್ನೆ ಗೆ ಟ್ರಂಕೇಟ್ ಮಾಡುತ್ತದೆ. |
04:50 | wb = ರೈಟಿಂಗ್ ಗಾಗಿ ಹೊಸ ಬೈನರಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಓಪನ್ ಮಾಡಿ ಫೈಲ್ ಅನ್ನು ಸೊನ್ನೆ ಗೆ ಟ್ರಂಕೇಟ್ ಮಾಡುತ್ತದೆ. |
04:58 | wt = ರೈಟಿಂಗ್ ಗಾಗಿ ಹೊಸ ಟೆಕ್ಸ್ಟ್ ಬೈನರಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಓಪನ್ ಮಾಡಿ ಫೈಲ್ ಅನ್ನು ಸೊನ್ನೆ ಗೆ ಟ್ರಂಕೇಟ್ ಮಾಡುತ್ತದೆ. |
05:06 | a or ab = ಅಪೆಂಡ್ ಮಾಡುತ್ತದೆ (ಅಂದರೆ ಫೈಲ್ ಅನ್ನು ಅದರ ಕೊನೆಯಲ್ಲಿ ರೈಟ್ ಮಾಡಲು ಓಪನ್ ಮಾಡುತ್ತದೆ ಅಥವಾ ರೈಟಿಂಗ್ ಗಾಗಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ.). |
05:14 | r+ or r+b = ಫೈಲ್ ಅನ್ನು ಅಪ್ಡೇಟ್ ಗಾಗಿ ಓಪನ್ ಮಾಡುತ್ತದೆ. (ರೀಡಿಂಗ್ ಮತ್ತು ರೈಟಿಂಗ್). |
05:20 | ಉದಾಹರಣೆಗೆ, fd underscore r is equal to mopen('random-numbers,'rt'). |
05:30 | ಮೇಲಿನ ಕಮಾಂಡ್ 'random-numbers' ಫೈಲ್ ಅನ್ನು 'text and read-only' (ಟೆಕ್ಸ್ಟ್ ಆಂಡ್ ರೀಡ್ ಓನ್ಲಿ)ಮೋಡ್ ನಲ್ಲಿ ಓಪನ್ ಮಾಡುತ್ತದೆ. |
05:37 | mclose into bracket fd: |
05:40 | ಇದು mopen ಅನ್ನು ಬಳಸಿ ಓಪನ್ ಆದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ. |
05:43 | fd ಇದು ಓಪನ್ ಆದ ಫೈಲ್ ನ 'ಫೈಲ್ ಡಿಸ್ಕ್ರಿಪ್ಟರ್' ಆಗಿರುತ್ತದೆ. |
05:48 | fd ಯನ್ನು ಬಿಟ್ಟರೆ, mclose() ಕೊನೆಯಲ್ಲಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ. |
05:53 | ನಾವು ಈ ಟ್ಯುಟೋರಿಯಲ್ ನಲ್ಲಿ ಕಲಿಯಬೇಕಾದದ್ದು ಇಷ್ಟೆ. |
05:55 | ನಾವು ಈ ಟ್ಯುಟೋರಿಯಲ್ ನಲ್ಲಿ |
05:56 | ಈ ಕೆಳಗಿನ ಫಂಕ್ಷನ್ ಗಳನ್ನು ಬಳಸಿ ಫೈಲ್ ಹ್ಯಾಂಡ್ಲಿಂಗ್ ನ್ನು ಕಲಿತಿದ್ದೇವೆ : |
05:59 | write() ಫಂಕ್ಷನ್, |
06:00 | read() ಫಂಕ್ಷನ್, |
06:02 | mopen() |
06:03 | mclose(). |
06:05 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ. |
06:08 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. |
06:11 | ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು. |
06:14 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
06:17 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
06:20 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
06:23 | ಹೆಚ್ಚಿನ ವಿವರಗಳಿಗೆ conatct@spoken-tutorial.org ಗೆ ಬರೆಯಿರಿ. |
06:30 | 'ಸ್ಪೋಕನ್ ಟ್ಯುಟೋರಿಯಲ್ಸ್', 'ಟಾಕ್ ಟು ಎ ಟೀಚರ್' ಪ್ರಕಲ್ಪದ ಒಂದು ಭಾಗವಾಗಿದೆ. |
06:34 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
06:41 | ಇದರ ಕುರಿತು ಹೆಚ್ಚಿನ ವಿವರಗಳು http://spoken-tutorial.org/NMEICT-Intro ನಲ್ಲಿ ದೊರೆಯುತ್ತದೆ. |
06:50 | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
06:54 | ಧನ್ಯವಾದಗಳು. |