Difference between revisions of "DWSIM-3.4/C2/Rigorous-Distillation/Kannada"

From Script | Spoken-Tutorial
Jump to: navigation, search
Line 14: Line 14:
 
|-
 
|-
 
| 00:15
 
| 00:15
| '''column pressure profile'''ಅನ್ನು (ನಿರ್ದೇಶ) ಸ್ಪೆಸಿಫೈ ಮಾಡುವುದನ್ನು ಕಲಿಯೋಣ.
+
| '''column pressure profile'''ಅನ್ನು ನಿರ್ದೇಶ (ಸ್ಪೆಸಿಫೈ) ಮಾಡುವುದನ್ನು ಕಲಿಯೋಣ.
  
 
|-
 
|-
 
| 00:20
 
| 00:20
| '''tray efficiencies'''ಗಳನ್ನು ಎಲ್ಲಿ (ನಿರ್ದೇಶ) ಸ್ಪೆಸಿಫೈ ಮಾಡಬೇಕೆಂಬುದನ್ನು ನೋಡೋಣ.
+
| '''tray efficiencies'''ಗಳನ್ನು ಎಲ್ಲಿ ನಿರ್ದೇಶ (ಸ್ಪೆಸಿಫೈ) ಮಾಡಬೇಕೆಂಬುದನ್ನು ನೋಡೋಣ.
  
 
|-
 
|-
Line 26: Line 26:
 
|-
 
|-
 
| 00:29
 
| 00:29
| '''column profiles'''ಗಳನ್ನು ಹೇಗೆ (ವ್ಯೂ ಮಾಡಬೇಕೆಂಬುದನ್ನು) ನೋಡಬೇಕೆಂಬುದನ್ನು ಕೂಡ ನಾವು ಕಲಿಯೋಣ
+
| '''column profiles'''ಗಳನ್ನು ಹೇಗೆ ನೋಡಬೇಕೆಂಬುದನ್ನು (ವ್ಯೂ ಮಾಡಬೇಕೆಂಬುದನ್ನು) ಕೂಡ ನಾವು ಕಲಿಯೋಣ.
  
 
|-
 
|-
Line 46: Line 46:
 
|-
 
|-
 
| 00:47
 
| 00:47
| '''thermodynamic packages'''ಅನ್ನು ಸೆಲೆಕ್ಟ್ (ಆಯ್ಕೆ) ಮಾಡುವುದು ಹೇಗೆ,
+
| '''thermodynamic packages'''ಅನ್ನು ಆಯ್ಕೆ ಮಾಡುವುದು ಹೇಗೆ,
  
 
|-
 
|-
 
| 00:51
 
| 00:51
| '''material''' ಮತ್ತು '''energy streams'''ಗಳನ್ನು ಸೇರಿಸುವುದು ಹೇಗೆ ಮತ್ತು ಅವುಗಳ ಪ್ರಾಪರ್ಟಿಗಳನ್ನು ಸೂಚಿಸುವುದು (ಸ್ಪೆಸಿಪೈ ಮಾಡುವುದು) ಹೇಗೆಂದು ತಿಳಿದಿರಬೇಕು.
+
| '''material''' ಮತ್ತು '''energy streams'''ಗಳನ್ನು ಸೇರಿಸುವುದು ಹೇಗೆ ಮತ್ತು ಅವುಗಳ ಪ್ರಾಪರ್ಟಿಗಳನ್ನು ಸೂಚಿಸುವುದು (ಸ್ಪೆಸಿಪೈ ಮಾಡುವುದು) ಹೇಗೆಂದು ತಿಳಿದಿರಬೇಕು.
  
 
|-
 
|-
Line 58: Line 58:
 
|-
 
|-
 
| 01:05
 
| 01:05
| ಈ ಟ್ಯುಟೋರಿಯಲ್-ಗಳಿಗೆ ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳಿಗೆ ನೀವು (ಎಕ್ಸೆಸ್ ಮಾಡಬಹುದು) ಪ್ರವೇಶ ಪಡೆಯಬಹುದು.  
+
| ಈ ಟ್ಯುಟೋರಿಯಲ್-ಗಳಿಗೆ ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳಿಗೆ ನೀವು ಪ್ರವೇಶ ಪಡೆಯಬಹುದು(ಎಕ್ಸೆಸ್ ಮಾಡಬಹುದು).  
  
 
|-
 
|-
Line 74: Line 74:
 
|-
 
|-
 
| 01:28
 
| 01:28
| DWSIMಅನ್ನು ನಾನು ಈಗಾಗಲೇ ತೆರೆದಿದ್ದೇನೆ.
+
| DWSIM ಅನ್ನು ನಾನು ಈಗಾಗಲೇ ತೆರೆದಿದ್ದೇನೆ.
  
 
|-
 
|-
Line 94: Line 94:
 
|-
 
|-
 
| 02:03
 
| 02:03
| '''Configure Simulation''' ಬಟನ್ ಮೇಲೆ ಕ್ಲಿಕ್ ಮಾಡಿ.  
+
| '''Configure Simulation''' ಮೇಲೆ ಕ್ಲಿಕ್ ಮಾಡಿ.  
  
 
|-
 
|-
Line 114: Line 114:
 
|-
 
|-
 
| 02:26
 
| 02:26
| ಅದನ್ನು ನೋಡಲು, ನಾನು ಇಲ್ಲಿ ತರುತ್ತೇನೆ.
+
| ಅದನ್ನು ನೋಡಲು, ನಾನು ಅದನ್ನು ಇಲ್ಲಿ ತರುತ್ತೇನೆ.
  
 
|-
 
|-
Line 162: Line 162:
 
|-
 
|-
 
| 03:24
 
| 03:24
|  '''rigorous distillation column''' ಅನ್ನು ರಿಪ್ಲೇಸ್ ಮಾಡುವ ಮುಖಾಂತರ ನಾವು '''Shortcut column''' ಅನ್ನು ಆರಂಭಿಸೋಣ.
+
|  '''rigorous distillation column''' ಅನ್ನು ಬದಲಾಯಿಸುವ (ರಿಪ್ಲೇಸ್ ಮಾಡುವ) ಮುಖಾಂತರ ನಾವು '''Shortcut column''' ಅನ್ನು ಆರಂಭಿಸೋಣ.
  
 
|-
 
|-
Line 214: Line 214:
 
|-
 
|-
 
| 04:16
 
| 04:16
| ಮೂರು ಡಾಟ್-ಗಳನ್ನು ಹೊಂದಿರುವ ಬಟನ್, ಅದರ ಮೇಲೆ ಕ್ಲಿಕ್ ಮಾಡಿ.
+
| ಮೂರು ಡಾಟ್-ಗಳನ್ನು ಹೊಂದಿರುವ ಬಟನ್ ಅನ್ನು ಕ್ಲಿಕ್ ಮಾಡಿ.
  
 
|-
 
|-
Line 226: Line 226:
 
|-
 
|-
 
|04:29
 
|04:29
| '''To Stage ''' ಕಾಲಂ ಕೆಳಗೆ, ಆಪ್ಷನ್ ಡಿಫಾಲ್ಟ್ ಆಗಿ '''Condenser''' ಆಗಿದೆ.
+
| '''To Stage ''' ಕಾಲಂ ಕೆಳಗೆ, ಆಯ್ಕೆಯು ಡಿಫಾಲ್ಟ್ ಆಗಿ '''Condenser''' ಆಗಿದೆ.
  
 
|-
 
|-
Line 366: Line 366:
 
|-
 
|-
 
|07:09
 
|07:09
| ಇದನ್ನು ಬಳಸಿ, '''column'''ನಲ್ಲಿ '''linear profile''' ಅನ್ನು ಹೇಗೆ  (ಎಸ್ಟಾಬ್ಲಿಷ್ ಮಾಡಬೇಕೆಂದು) ಸ್ಥಾಪಿಸಬೇಕೆಂದು ತೋರಿಸುತ್ತೇನೆ.
+
| ಇದನ್ನು ಬಳಸಿ, '''column'''ನಲ್ಲಿ '''linear profile''' ಅನ್ನು ಹೇಗೆ  ಸ್ಥಾಪಿಸಬೇಕೆಂದು (ಎಸ್ಟಾಬ್ಲಿಷ್ ಮಾಡಬೇಕೆಂದು) ತೋರಿಸುತ್ತೇನೆ.
  
 
|-
 
|-
Line 378: Line 378:
 
|-
 
|-
 
|07:24
 
|07:24
| ಇಲ್ಲಿ 15 ಎಂಟರ್ ಮಾಡಿ.
+
| ಇಲ್ಲಿ 15 ಅನ್ನು ಎಂಟರ್ ಮಾಡಿ.
  
 
|-
 
|-
 
|07:27
 
|07:27
| ಏಕೆಂದರೆ, ಈ ಸಂಖ್ಯೆಯು DWSIMನಲ್ಲಿ ಕಂಡೆನ್ಸರ್ ಅನ್ನು ಕೂಡ ಒಳಗೊಳ್ಳುತ್ತದೆ.
+
| ಏಕೆಂದರೆ, ಈ ಸಂಖ್ಯೆಯು DWSIM ನಲ್ಲಿ ಕಂಡೆನ್ಸರ್ ಅನ್ನು ಕೂಡ ಒಳಗೊಳ್ಳುತ್ತದೆ.
  
 
|-
 
|-
Line 398: Line 398:
 
|-
 
|-
 
|07:50
 
|07:50
| ನಾವು ಹಿಂದಿರುಗೋಣ. ಮುಂದಿನ ಆಪ್ಷನ್ '''Edit Stages''' ಆಗಿದೆ. ಅದರ ಮೇಲೆ ಕ್ಲಿಕ್ ಮಾಡೋಣ.
+
| ನಾವು ಹಿಂದಿರುಗೋಣ. ಮುಂದಿನ ಆಯ್ಕೆಯು '''Edit Stages''' ಆಗಿದೆ. ಅದರ ಮೇಲೆ ಕ್ಲಿಕ್ ಮಾಡೋಣ.
  
 
|-
 
|-
Line 406: Line 406:
 
|-
 
|-
 
|08:01
 
|08:01
| ಅದು '''condenser''' ಮತ್ತು '''reboiler pressures''' ಗಳನ್ನು1 ಮತ್ತು 1.1 ಅಟ್ಮಾಸ್ಫಿಯರ್-ನಲ್ಲಿ ತೋರಿಸುತ್ತವೆ.
+
| ಅದು '''condenser''' ಮತ್ತು '''reboiler pressures''' ಗಳನ್ನು 1 ಮತ್ತು 1.1 ಅಟ್ಮಾಸ್ಫಿಯರ್-ನಲ್ಲಿ ತೋರಿಸುತ್ತವೆ.
  
 
|-
 
|-
Line 526: Line 526:
 
|-
 
|-
 
|10:33
 
|10:33
| ಈಗ ನಮ್ಮ ಮುಂದೆ '''Reboiler Specifications''' ಇದೆ.
+
| ಈಗ ನಮ್ಮ ಮುಂದೆ '''Reboiler Specifications''' ಮೆನು ಇದೆ.
  
 
|-
 
|-
Line 554: Line 554:
 
|-
 
|-
 
|11:13
 
|11:13
| ಈಗ ನಾವು ಸೊಲ್ಯುಷನ್ (ಮೆಥೆಡ್ ಅನ್ನು) ಪದ್ಧತಿಯನ್ನುಆಯ್ಕೆ ಮಾಡೋಣ.
+
| ಈಗ ನಾವು ಸೊಲ್ಯುಷನ್ ಪದ್ಧತಿಯನ್ನು ಆಯ್ಕೆ ಮಾಡೋಣ.
  
 
|-
 
|-
Line 586: Line 586:
 
|-
 
|-
 
| 11:47
 
| 11:47
| '''Play''' ಬಟನ್ ಮೇಲೆ ಕ್ಲಿಕ್ ಮಾಡಿ.
+
| '''Play''' ಐಕಾನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 606: Line 606:
 
|-
 
|-
 
| 12:15
 
| 12:15
| ಈಗ, '''Distillation column'''ಬಟನ್ ಮೇಲೆ ಕ್ಲಿಕ್ ಮಾಡಿ.
+
| ಈಗ, '''Distillation column''' ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 622: Line 622:
 
|-
 
|-
 
| 12:39
 
| 12:39
| ಬಲಗಡೆಯ ತುತ್ತತುದಿಗೆ ಬಟನ್ ಕಾಣಬಲ್ಲೆವು ; ಅದರ ಮೇಲೆ ಕ್ಲಿಕ್ ಮಾಡಿ.
+
| ಬಲಗಡೆಯ ತುತ್ತತುದಿಗೆ ಅದನ್ನು ಕಾಣಬಲ್ಲೆವು ; ಅದರ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 638: Line 638:
 
|-
 
|-
 
| 12:53
 
| 12:53
|'''Component flows''' ಮತ್ತು '''Component fractions''' ಕಾಣಬಲ್ಲೆವು.
+
|'''Component flows''' ಮತ್ತು '''Component fractions'''ಗಳನ್ನು ಕಾಣಬಲ್ಲೆವು.
  
 
|-
 
|-
Line 658: Line 658:
 
|-
 
|-
 
| 13:17
 
| 13:17
| ಒಂದು ರಿಗರಸ್ '''Distillation column''' ಅನ್ನು ಸಿಮುಲೇಟ್ ಮಾಡುವುದು ಹೇಗೆಂದು ಕಲಿತೆವು
+
| ಒಂದು ರಿಗರಸ್ '''Distillation column''' ಅನ್ನು ಸಿಮುಲೇಟ್ ಮಾಡುವುದು ಹೇಗೆಂದು ಕಲಿತೆವು.
  
 
|-
 
|-
Line 706: Line 706:
 
|-
 
|-
 
| 14:22
 
| 14:22
| 1 ಅಟ್ಮಾಸ್ಫಿಯರ್-ನಲ್ಲಿ '''column pressure''' ಕಾಲಂ ಪ್ರೆಶರ್ ಕಾನ್ಸ್ಟೆಂಟ್ ಇಟ್ಟುಕೊಳ್ಳಿರಿ.
+
| 1 ಅಟ್ಮಾಸ್ಫಿಯರ್-ನಲ್ಲಿ '''column pressure''' ಕಾಲಂ ಪ್ರೆಶರ್ ಅನ್ನು ಸ್ಥಿರವಾಗಿ ಇಟ್ಟುಕೊಳ್ಳಿರಿ.
  
 
|-
 
|-
Line 714: Line 714:
 
|-
 
|-
 
| 14:31
 
| 14:31
| ಟ್ರೇಗಳ ಸಂಖ್ಯೆಯು ಬದಲಾಗಿರುವ ಕಾರಣ, '''interpolate''' ಆಪ್ಷನ್ ಅನ್ನು ಬಳಸಬೇಕು.
+
| ಟ್ರೇಗಳ ಸಂಖ್ಯೆಯು ಬದಲಾಗಿರುವ ಕಾರಣ, '''interpolate''' ಆಯ್ಕೆಯನ್ನು ಬಳಸಬೇಕು.
  
 
|-
 
|-
Line 726: Line 726:
 
|-
 
|-
 
| 14:44
 
| 14:44
| ಮುಂದಿನ ಅಸೈನ್-ಮೆಂಟ್-ನಲ್ಲಿ ಈ ಕೆಳಗಿನ (ರಿಲೇಷನ್-ಶಿಪ್ ಅನ್ನು) ಸಂಬಂಧವನ್ನು ವೆರಿಫೈ ಮಾಡಿ:
+
| ಮುಂದಿನ ಅಸೈನ್-ಮೆಂಟ್-ನಲ್ಲಿ ಈ ಕೆಳಗಿನ ಸಂಬಂಧವನ್ನು(ರಿಲೇಷನ್-ಶಿಪ್ ಅನ್ನು) ವೆರಿಫೈ ಮಾಡಿ:
  
 
|-
 
|-
Line 734: Line 734:
 
|-
 
|-
 
| 14:54
 
| 14:54
| ಈ ಇಕ್ವೇಷನ್ ಏಕೆ ಸಾಧಿಸಬೇಕೆಂಬುದನ್ನು ವಿವರಿಸಿ.
+
| ಈ ಸಮೀಕರಣವನ್ನು (ಈಕ್ವೇಷನ್ ಅನ್ನು) ಏಕೆ ಸಾಧಿಸಬೇಕೆಂಬುದನ್ನು ವಿವರಿಸಿ.
  
 
|-
 
|-
Line 763: Line 763:
 
|-
 
|-
 
| 15:27
 
| 15:27
| ಈ ವೀಡಿಯೋ, '''Spoken Tutorial''' ಪ್ರೊಜೆಕ್ಟ್-ನ ಸಾರಾಂಶವಾಗಿದೆ.
+
| ಈ ವೀಡಿಯೋ, '''Spoken Tutorial''' ಯೋಜನೆಯ ಸಾರಾಂಶವಾಗಿದೆ.
  
 
|-
 
|-
Line 820: Line 820:
 
|-
 
|-
 
| 16:24
 
| 16:24
| ಸ್ಪೋಕನ್-ಟ್ಯುಟೋರಿಯಲ್ ಮತ್ತು '''FOSSEE''' ಪ್ರಕಲ್ಪಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
+
| ಸ್ಪೋಕನ್-ಟ್ಯುಟೋರಿಯಲ್ ಮತ್ತು '''FOSSEE''' ಯೋಜನೆಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
  
 
|-
 
|-

Revision as of 21:00, 24 September 2017

Time
Narration
00:00 DWSIMನಲ್ಲಿ Simulating a Rigorous distillation column ಬಗ್ಗೆ ಇರುವ ಈ spoken tutorialಗೆ ನಿಮಗೆ ಸ್ವಾಗತ.


00:10 ಈ ಟ್ಯುಟೋರಿಯಲ್-ನಲ್ಲಿ ನಾವು, Distillation columnನ ರಿಗರಸ್ ಸಿಮುಲೇಷನ್-ಅನ್ನು ನಿರ್ವಹಿಸೋಣ.
00:15 column pressure profileಅನ್ನು ನಿರ್ದೇಶ (ಸ್ಪೆಸಿಫೈ) ಮಾಡುವುದನ್ನು ಕಲಿಯೋಣ.
00:20 tray efficienciesಗಳನ್ನು ಎಲ್ಲಿ ನಿರ್ದೇಶ (ಸ್ಪೆಸಿಫೈ) ಮಾಡಬೇಕೆಂಬುದನ್ನು ನೋಡೋಣ.
00:23 ಪ್ರಾಡಕ್ಟ್ ಕಂಪೋಸಿಷನ್-ಗಳು ಬೇಕಾದ ಹಾಗೆ ಇವೆಯೇ ಎಂಬುದನ್ನು ಪರೀಕ್ಷಿಸೋಣ.
00:29 column profilesಗಳನ್ನು ಹೇಗೆ ನೋಡಬೇಕೆಂಬುದನ್ನು (ವ್ಯೂ ಮಾಡಬೇಕೆಂಬುದನ್ನು) ಕೂಡ ನಾವು ಕಲಿಯೋಣ.
00:34 ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು ನಾನು, DWSIM 3.4 ಅನ್ನು ಬಳಸುತ್ತಿದ್ದೇನೆ.
00:39 ಈ ಟ್ಯುಟೋರಿಯಲ್-ನ ಅಭ್ಯಾಸಕ್ಕಾಗಿ, ನಿಮಗೆ:
00:41 DWSIMನಲ್ಲಿ simulation fileಅನ್ನು ಹೇಗೆ ತೆರೆಯಬೇಕು,
00:45 flowsheetಗೆ ಕಂಪೋನೆಂಟ್-ಗಳನ್ನು ಸೇರಿಸುವುದು ಹೇಗೆ,
00:47 thermodynamic packagesಅನ್ನು ಆಯ್ಕೆ ಮಾಡುವುದು ಹೇಗೆ,
00:51 material ಮತ್ತು energy streamsಗಳನ್ನು ಸೇರಿಸುವುದು ಹೇಗೆ ಮತ್ತು ಅವುಗಳ ಪ್ರಾಪರ್ಟಿಗಳನ್ನು ಸೂಚಿಸುವುದು (ಸ್ಪೆಸಿಪೈ ಮಾಡುವುದು) ಹೇಗೆಂದು ತಿಳಿದಿರಬೇಕು.
00:57 ನಮ್ಮ ಜಾಲತಾಣವಾದ spoken tutorial dot org ನಲ್ಲಿ ಅಗತ್ಯವಿರುವ (ಪ್ರಿರಿಕ್ವಿಸಿಟ್) ಟ್ಯುಟೋರಿಯಲ್-ಗಳ ಮಾಹಿತಿ ಇದೆ.
01:05 ಈ ಟ್ಯುಟೋರಿಯಲ್-ಗಳಿಗೆ ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳಿಗೆ ನೀವು ಪ್ರವೇಶ ಪಡೆಯಬಹುದು(ಎಕ್ಸೆಸ್ ಮಾಡಬಹುದು).
01:12 ಒಂದು ಪ್ರಿರಿಕ್ವಿಸಿಟ್ ಟ್ಯುಟೋರಿಯಲ್-ಗಳ ಪೈಕಿ ಪರಿಹರಿಸಿರುವ ಒಂದು ಸಮಸ್ಯೆಯನ್ನು ಈ slide ತೋರಿಸುತ್ತದೆ..
01:17 shortcut distillation ಮೂಲಕ ಇದನ್ನು ಪರಿಹರಿಸಲಾಯಿತು.
01:23 DWSIMನಲ್ಲಿ ಇದಕ್ಕೆ ಅನುಗುಣವಾದ ಫೈಲ್ ಅನ್ನು ನಾವು ತೆರೆಯೋಣ.
01:28 DWSIM ಅನ್ನು ನಾನು ಈಗಾಗಲೇ ತೆರೆದಿದ್ದೇನೆ.
01:31 ನಾನು ಈಗಾಗಲೇ shortcut dash end dot dwxmlಫೈಲ್ ಅನ್ನು ಲೋಡ್ ಮಾಡಿದ್ದೇನೆ.
01:38 ನೀವು ಈ ಫೈಲ್ ಅನ್ನು ನಮ್ಮ ಜಾಲತಾಣವಾದ spoken tutorial dot orgನಿಂದ ಡೌನ್-ಲೋಡ್ ಮಾಡಬಹುದು.
01:45 ಇದನ್ನು ನಾನು "rigorous" ಎಂದು save' ಮಾಡುತ್ತೇನೆ.
01:58 ಈ ಫೈಲ್-ನ ಹೆಸರು "rigorous" ಎಂದು ಬದಲಾಗಿರುವುದನ್ನು ನೀವು ನೋಡುತ್ತೀರಿ.
02:03 Configure Simulation ಮೇಲೆ ಕ್ಲಿಕ್ ಮಾಡಿ.
02:06 Thermodynamics ಟ್ಯಾಬ್-ನ ಕೆಳಗೆ, Options ಮೆನು ಅನ್ನು ಹುಡುಕಿ.
02:13 ನಾನು ಇದರ ಮೇಲೆ ಕ್ಲಿಕ್ ಮಾಡುತ್ತೇನೆ.
02:15 ಅದರ ಮೇಲಿರುವ ಬಿಳಿಯ ಜಾಗದ ಮೇಲೆ, ನೀವು Units System ಎಂಬ ಆಪ್ಷನ್ ಕಾಣುವಿರಿ. ನಾನಿದರ ಮೇಲೆ ಕ್ಲಿಕ್ ಮಾಡುತ್ತೇನೆ.
02:22 ಬಲಗಡೆಯ columnನಲ್ಲಿ Pressure ಅನ್ನು ಹುಡುಕಿ.
02:26 ಅದನ್ನು ನೋಡಲು, ನಾನು ಅದನ್ನು ಇಲ್ಲಿ ತರುತ್ತೇನೆ.
02:30 ಅದರ ಯುನಿಟ್-ಗಳನ್ನು atmosphere ಎಂದು ಬದಲಾಯಿಸುತ್ತೇನೆ.
02:35 ಹೀಗೆಯೇ, Delta_P ಯುನಿಟ್-ಗಳನ್ನು atmosphereಗೆ ಬದಲಾಯಿಸೋಣ.
02:42 ಮತ್ತು Molar flow rateನ ಯುನಿಟ್-ಗಳನ್ನು kilo moles per hourಗೆ ಬದಲಾಯಿಸಿ.
02:50 Back to simulation. ಐಕಾನ್ ಮೇಲೆ ಕ್ಲಿಕ್ ಮಾಡಿ.
02:53 ನಾವು ಸ್ಲೈಡ್-ಗಳಿಗೆ ಹೋಗೋಣ.
02:56 ಸದ್ಯ ನಾವು DWSIMನಲ್ಲಿ ತೆರೆದ ಫೈಲ್, ಈ ಸ್ಲೈಡ್-ನ ಸಮಸ್ಯೆಯನ್ನು ಪರಿಹರಿಸುತ್ತದೆ.
03:02 ಇದರ ಪರಿಹಾರವನ್ನು ಮುಂದಿನ ಸ್ಲೈಡ್-ನಲ್ಲಿ ನೀಡಲಾಗಿದೆ.
03:05 ಈ ಸಮಸ್ಯೆಯನ್ನು shortcut distillation ಬಗೆಗಿನ spoken tutorialನಲ್ಲಿ ಪರಿಹರಿಸಲಾಗಿತ್ತು.
03:11 ಈ ವ್ಯಾಲ್ಯುಗಳು rigorous distillation column ಸಮಸ್ಯೆಯ ಮೂಲವಾಗಿವೆ.
03:17 ನೀವು ಈ ವ್ಯಾಲ್ಯುಗಳನ್ನು ಒಂದು ಕಾಗದದ ತುಂಡಿನಲ್ಲಿ ಬರೆದುಕೊಳ್ಳಲು ಬಯಸಬಹುದು.
03:20 ಈ ವ್ಯಾಲ್ಯುಗಳನ್ನು ನಾವು ಸದ್ಯದಲ್ಲಿಯೇ ಬಳಸಲಿದ್ದೇವೆ.
03:24 rigorous distillation column ಅನ್ನು ಬದಲಾಯಿಸುವ (ರಿಪ್ಲೇಸ್ ಮಾಡುವ) ಮುಖಾಂತರ ನಾವು Shortcut column ಅನ್ನು ಆರಂಭಿಸೋಣ.
03:31 simulationಗೆ ಮತ್ತೊಮ್ಮೆ ಹೋಗುತ್ತೇನೆ.
03:33 Shortcut column ಐಕಾನ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು delete ಮಾಡಿ.
03:40 ಪ್ರಾಮ್ಟ್-ಗೆ yes ಎಂದು ಉತ್ತರಿಸಿ.
03:43 Object Paletteನಲ್ಲಿ Distillation column ಹುಡುಕಿ.
03:46 ಅದರ ಮೇಲೆ ಕ್ಲಿಕ್ ಮಾಡಿ ಮತ್ತು shortcut distillation column ಜಾಗದಲ್ಲಿ ಅದನ್ನು ಇರಿಸಿ.
03:52 ನೀವು ಅದರ ಪೊಸಿಷನ್ ಅನ್ನು ಅಡ್ಜಸ್ಟ್ ಮಾಡಬೇಕಾದೀತು.
03:55 column ಕ್ಲಿಕ್ ಮಾಡಿ ಮತ್ತು ಸೆಲೆಕ್ಟ್ ಮಾಡಿ.
03:59 Selected Object ವಿಂಡೋ-ಗೆ ಹೋಗಿ.
04:02 Properties ಟ್ಯಾಬ್-ನ ಕೆಳಗೆ, Connections ಮೆನು ಹುಡುಕಿ.
04:05 ಅದು ಮೂರನೆಯ ಐಟಮ್ ಆಗಿದೆ.
04:08 ಇದರಲ್ಲಿ, ನಾವು Edit Connections ಅನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ.
04:13 ಅದನ್ನು ಕ್ಲಿಕ್ ಮಾಡಿದ ಕೂಡಲೇ, ಬಲಗಡೆಯ ತುತ್ತತುದಿಗೆ ಬಟನ್ ಕಾಣುತ್ತದೆ;
04:16 ಮೂರು ಡಾಟ್-ಗಳನ್ನು ಹೊಂದಿರುವ ಬಟನ್ ಅನ್ನು ಕ್ಲಿಕ್ ಮಾಡಿ.
04:21 ಈಗ, ಒಂದು ಪಾಪ್-ಅಪ್ ವಿಂಡೋ (ಕಾಣುತ್ತದೆ).
04:23 Feeds ಮೆನು-ನ ಕೆಳಗೆ, + (ಪ್ಲಸ್) ಬಟನ್ ಮೇಲೆ ಕ್ಲಿಕ್ ಮಾಡಿ, ಅದು Add ಬಟನ್ (ಆಗಿದೆ).
04:29 To Stage ಕಾಲಂ ಕೆಳಗೆ, ಆಯ್ಕೆಯು ಡಿಫಾಲ್ಟ್ ಆಗಿ Condenser ಆಗಿದೆ.
04:36 ಇಲ್ಲಿ, ನಾವು feed ಎಂಟರ್ ಆಗುವ ಹಂತವನ್ನು ನಿರ್ದಿಷ್ಟಪಡಿಸಬೇಕು..
04:41 Condenser ಪಕ್ಕದಲ್ಲಿರುವ ಆರೊ ಅನ್ನು ಕ್ಲಿಕ್ ಮಾಡಿ.
04:44 ನಾನು ಬಳಸುವ DWSIMನ ವರ್ಷನ್-ನಲ್ಲಿ, ನಾನು ಎರಡನೇ ಬಾರಿ ಕ್ಲಿಕ್ ಮಾಡಬೇಕು.
04:49 stages ಲಿಸ್ಟ್ ಅನ್ನು ನಾವು ಕಾಣಬಹುದು.
04:51 feed ಎಂಬುದು ಎಂಟರ್ ಮಾಡಬೇಕಾದ Distillation columnstage ಅನ್ನು ಆಯ್ಕೆ ಮಾಡಿ.
04:57 ಇಲ್ಲಿ Stage_6 ಅನ್ನು ನಾವು ಆಯ್ಕೆ ಮಾಡೋಣ.
05:00 ಈಗ, ನಾವು material stream ಅನ್ನು ಆಯ್ಕೆ ಮಾಡೋಣ
05:03 Stream ಮೆನುವಿನ ಕೆಳಗಿರುವ ಡೌನ್ ಆರೋ ಕ್ಲಿಕ್ ಮಾಡಿ.
05:08 ನೀವು ಇದನ್ನು ಕೂಡ ಎರಡು ಬಾರಿ ಕ್ಲಿಕ್ ಮಾಡಬೇಕಾದೀತು.
05:10 Feed ಐಕಾನ್ ಮೇಲೆ ಕ್ಲಿಕ್ ಮಾಡಿ.
05:12 Feed ಎಂಬುದು Stage_6ಗೆ ಜೋಡಿ (ಪೇರ್) ಆಗುವಂತೆ ಮಾಡಿದ್ದೇವೆ.
05:17 ವಾಸ್ತವಿಕ (ಸಂಪರ್ಕ) ಕನೆಕ್ಷನ್ flowsheetನಲ್ಲಿ ನಂತರ ಮಾಡಲಾಗುತ್ತದೆ.
05:22 ಇದು ನಾವು shortcut distillation column ನ ಮೂಲಕ ಪಡೆದ ಫಲಿತಾಂಶದ ಪ್ರಕಾರ ಇದೆ.
05:27 ನಾವು ಸ್ಲೈಡ್-ನಲ್ಲಿ ನೋಡೋಣ, optimal feed location ಎಂಬುದು ಆರು ಆಗಿರುವುದನ್ನು ನಾವು ನೋಡಬಹುದು.
05:31 DWSIMಗೆ ಮತ್ತೆ ಹಿಂದಿರುಗೋಣ.
05:35 ಹೀಗೆಯೇ, product streamsಗಳನ್ನು ನಾವು ಪೇರ್ ಮಾಡಬೇಕು.
05:39 Condenser ಅನ್ನು Distillateಗೆ ಪೇರ್ ಮಾಡಿ.
05:42 Reboiler ಅನ್ನು Bottoms.ಗೆ ಪೇರ್ ಮಾಡಿ
05:46 ಈಗ, ನಾವು heat duties ಅನ್ನು reboiler ಮತ್ತು condenserಗೆ (ಸೇರಿಸೋಣ) ಕನೆಕ್ಟ್ ಮಾಡೋಣ.
05:50 C-Duty ಅನ್ನು Condenser ಜೊತೆಗೆ ಮತ್ತು R-Duty ಅನ್ನು Reboiler ಜೊತೆಗೆ ಪೇರ್ (ಜೋಡಿ) ಮಾಡಿ.
05:58 ಈಗ ನಾವು ಎಲ್ಲ ಪೇರಿಂಗ್-ಗನ್ನು ಕನೆಕ್ಷನ್ಸ್-ಗಳನ್ನಾಗಿ ಬದಲಾಯಿಸೋಣ.
06:02 ಯಾವುದೇ Feed ಅಥವಾ Condenser ಆಥವಾ Reboiler ಐಕಾನ್ ಮೇಲೆ ಕ್ಲಿಕ್ ಮಾಡಿ.
06:09 ಪೇರಿಂಗ್-ನಿಂದ ತೋರಿಸಲ್ಪಟ್ಟ ಕನೆಕ್ಷನ್ಸ್-ಗಳು ಇಲ್ಲಿಗೆ ಮುಗಿದಿರುತ್ತವೆ.
06:14 ಇದನ್ನು ನಾವು ಮೂವ್ ಮಾಡಿ ಪರೀಕ್ಷಿಸಬಹುದು.
06:17 ಕನೆಕ್ಷನ್-ಗಳು ಆಗಿವೆ ಎಂಬುದನ್ನು ನೀವು ನೋಡಬಲ್ಲಿರಿ.
06:21 ಇದನ್ನು ನಾನು close ಮಾಡುತ್ತೇನೆ.
06:24 ಕೆಲವು ಸ್ಟ್ರೀಮ್-ಗಳನ್ನು ಶಿಫ್ಟ್ ಮಾಡುತ್ತೇನೆ, ಅದರಿಂದ ಅವುಗಳು ಚೆನ್ನಾಗಿ ಕಾಣುತ್ತವೆ.
06:35 Column ಅನ್ನು ಕ್ಲಿಕ್ ಮಾಡಿ ಮತ್ತು ಅದನ್ನು ಆಯ್ಕೆ ಮಾಡಿ.
06:37 Properties ಟ್ಯಾಬ್-ನ ಕೆಳಗೆ, Column Properties ಸೆಕ್ಷನ್ ಅನ್ನು ಹುಡುಕಿ.
06:43 ಇದು ಮೊದಲ ಆಪ್ಷನ್. Distillation Columnನ ವಿವಿಧ ಆಟ್ರಿಬ್ಯೂಟ್ಸ್-ಗಳನ್ನು ಸ್ಪೆಸಿಫೈ ಮಾಡಲು ಈ ಸೆಕ್ಷನ್ ಬಳಸಲಾಗುತ್ತದೆ.
06:51 ಈ ಸೆಕ್ಷನ್-ನಲ್ಲಿ, ಮೊದಲ ಆಪ್ಷನ್ Condenser Pressure ಆಗಿದೆ.
06:55 ಡಿಫಾಲ್ಟ್ ಆಗಿ, ಅದು 1 atmosphere.
06:59 ಅದನ್ನು ನಾವು ಹಾಗೆಯೇ ಬಿಡುತ್ತೇವೆ. ಮುಂದಿನದು Reboiler Pressure.
07:04 ನಾನು ಇದರ ವ್ಯಾಲ್ಯು ಅನ್ನು 1.1 atmosphereಗೆ ಬದಲಾಯಿಸುತ್ತೇನೆ.
07:09 ಇದನ್ನು ಬಳಸಿ, columnನಲ್ಲಿ linear profile ಅನ್ನು ಹೇಗೆ ಸ್ಥಾಪಿಸಬೇಕೆಂದು (ಎಸ್ಟಾಬ್ಲಿಷ್ ಮಾಡಬೇಕೆಂದು) ತೋರಿಸುತ್ತೇನೆ.
07:16 ಮುಂದಿರುವ Number of Stages ಆಪ್ಷನ್ ಅನ್ನು ಹುಡುಕಿ.
07:20 ಇಲ್ಲಿರುವ ಒಟ್ಟು trayಗಳ ಸಂಖ್ಯೆಯನ್ನು ಇಲ್ಲಿ ನೀವು ಎಂಟರ್ ಮಾಡಬೇಕು.
07:24 ಇಲ್ಲಿ 15 ಅನ್ನು ಎಂಟರ್ ಮಾಡಿ.
07:27 ಏಕೆಂದರೆ, ಈ ಸಂಖ್ಯೆಯು DWSIM ನಲ್ಲಿ ಕಂಡೆನ್ಸರ್ ಅನ್ನು ಕೂಡ ಒಳಗೊಳ್ಳುತ್ತದೆ.
07:32 total condenserಅನ್ನು ನಾವು ಬಳಸಲು ಬಯಸಿದ್ದೇವೆ. ಆದ್ದರಿಂದ, ಈ ಸಂಖ್ಯೆಯು ಶಾರ್ಟ್-ಕಟ್ ಪದ್ಧತಿಯು ನೀಡಿದ (ಈಕ್ವಿಲಿಬ್ರಿಯಂ)ಸಮತೋಲಿತ ಹಂತಗಳಿಗಿಂತ ಒಂದು ಹೆಚ್ಚಿರಬೇಕು.
07:41 ಶಾರ್ಟ್-ಕಟ್ ಪದ್ಧತಿಯಿಂದ (ಈಕ್ವಿಲಿಬ್ರಿಯಂ)ಸಮತೋಲಿತ ಹಂತಗಳು 14 ಎಂಬ ಉತ್ತರ ನಮಗೆ ಸಿಕ್ಕಿದೆ.
07:47 ನಾವು ಅದನ್ನು ಸ್ಲೈಡ್-ನಲ್ಲಿ ನೋಡಬಹುದು.
07:50 ನಾವು ಹಿಂದಿರುಗೋಣ. ಮುಂದಿನ ಆಯ್ಕೆಯು Edit Stages ಆಗಿದೆ. ಅದರ ಮೇಲೆ ಕ್ಲಿಕ್ ಮಾಡೋಣ.
07:57 ಬಲಗಡೆಯ ತುತ್ತತುದಿಯ ಬಟನ್ ಅನ್ನು ಒತ್ತಿ.
08:01 ಅದು condenser ಮತ್ತು reboiler pressures ಗಳನ್ನು 1 ಮತ್ತು 1.1 ಅಟ್ಮಾಸ್ಫಿಯರ್-ನಲ್ಲಿ ತೋರಿಸುತ್ತವೆ.
08:08 ಇವು ನಾವು ಈಗಷ್ಟೇ ಎಂಟರ್ ಮಾಡಿದ ವ್ಯಾಲ್ಯುಗಳಾಗಿವೆ.
08:12 ಸೇರಿಸಲ್ಪಟ್ಟ (add ಮಾಡಲ್ಪಟ್ಟ) ಈ ಹೊಸ ಸ್ಟೇಜ್-ಗಳಿಗೆ ಝೀರೋ ಪ್ರೆಶರ್ಸ್ ಅಸೈನ್ ಆಗಿವೆ, ಅದು ತಪ್ಪು.
08:20 ವಾಸ್ತವವಾಗಿ, ನಾವು ಬಯಸುವುದೆಂದರೆ, ಎಲ್ಲ ಇಂಟರ್-ಮೀಡಿಯಟ್ ಸ್ಟೇಜ್ ಪ್ರೆಶರ್-ಗಳು ಇಂಟರ್-ಪೊಲೇಟೆಡ್ ವ್ಯಾಲ್ಯುಗಳನ್ನು ತೆಗೆದುಕೊಳ್ಳಬೇಕು.
08:28 ಎಡಗಡೆಯ ಕಾಲಂಗೆ ಹೋಗಿ ಮತ್ತು ಕೆಳಗಿರುವ interpolation ಸಿಂಬಲ್ ಅನ್ನು ಕ್ಲಿಕ್ ಮಾಡಿ.
08:35 ತಕ್ಷಣ, ಪ್ರತಿಯೊಂದು ಹಂತದಲ್ಲಿ ಲೀನಿಯರ್ ಇಂಟರ್-ಪೊಲೇಟೆಡ್ ವ್ಯಾಲ್ಯುಗಳು ಅಸೈನ್ ಆಗುತ್ತವೆ.
08:41 ಈ ಯಾವುದೇ ಹಂತದಲ್ಲಿ ಒಂದರಿಂದ ಹದಿಮೂರರವರೆಗೆ ಪ್ರೆಶರ್-ಗಳನ್ನು ಬದಲಾಯಿಸಬಹುದು.
08:47 ಉದಾಹರಣೆಗೆ, ನಾನು ಈ ಪ್ರೆಶರ್ ಅನ್ನು ಕ್ಲಿಕ್ ಮಾಡುತ್ತೇನೆ ಮತ್ತು (1) ಅಟ್ಮಾಸ್ಫಿಯರ್-ಗೆ ಅದನ್ನು ಬದಲಾಯಿಸುತ್ತೇನೆ.
08:56 ಇಂಟರ್-ಪೊಲೇಟೆಡ್ ವ್ಯಾಲ್ಯುಗಳನ್ನು ಮತ್ತೆ ಎಂಟರ್ ಮಾಡುವ ಮೂಲಕ ಇದನ್ನು ನಾನು undo ಮಾಡುತ್ತೇನೆ.
09:02 ಇದು ಅತ್ಯಂತ ಉಪಯೋಗಿ ಹಾಗೂ ಪ್ರಮುಖವಾದ ವಿಧಾನವಾಗಿದೆ..
09:05 trays ಗಳ ಸಂಖ್ಯೆಯು ಬದಲಾದ ಹಾಗೆ, ನೀವು interpolate ಬಟನ್ ಅನ್ನು ಒತ್ತುತ್ತಿರಬೇಕು.
09:10 ನೀವು ಇದನ್ನು ಮರೆತರೆ, ಅನೇಕ ಸಮಸ್ಯೆಗಳಾಗಬಹುದು.
09:14 ಉದಾಹರಣೆಗೆ, ನೆಗೆಟಿವ್ flow rates ಇರುವ ಸಾಧ್ಯತೆ ಇದೆ.
09:18 ಈ ಟ್ಯುಟೋರಿಯಲ್-ನ ಕೊನೆಯಲ್ಲಿರುವ Assignment 3ರಲ್ಲಿ ಇದನ್ನು ಮಾಡಲು ಮರೆಯದಿರಿ.
09:22 ಇಲ್ಲಿ ತಿಳಿಸಿರುವಂತೆ, efficiency ಅನ್ನು ಒಂದು ಅಥವಾ ಹೆಚ್ಚಿನ ಹಂತಗಳಲ್ಲಿ ಬದಲಾಯಿಸಬಹುದು.
09:30 ಈ ಪಾಪ್ ಅಪ್ ಅನ್ನು Closeಮಾಡಿ.
09:32 ಮುಂದೆ, Condenser type ಇದೆ.
09:35 ಅದಕ್ಕಾಗಿ, ನಾವು ಮೇಲೆ ಹೋಗಬೇಕು.
09:38 ಡಿಫಾಲ್ಟ್ ಆಗಿ, ಅದು Total condenser ಆಗಿದೆ.
09:41 ಅದನ್ನು ನಾವು ಹಾಗೆಯೇ ಬಿಡುತ್ತೇವೆ.
09:44 ನಮ್ಮ ಮುಂದೆ ಅಟ್ಮಾಸ್ಫಿಯರ್-ನಲ್ಲಿ Condenser Pressure drop ಇದೆ. ಡಿಫಾಲ್ಟ್ ಆಗಿ ಅದು 0. ಆಗಿದೆ.
09:49 ಅದನ್ನು ನಾವು ಹಾಗೆಯೇ ಬಿಡೋಣ.
09:53 ನಮ್ಮ ಮುಂದೆ Condenser Specifications ಇದೆ.
09:56 ಈ ಮೆನುವಿನ ಅಡಿಯಲ್ಲಿ, ಡಿಫಾಲ್ಟ್ ಆಗಿ ಟೈಪ್ ಎಂಬುದು Stream_Ratio ಆಗಿದೆ.
10:03 ಇದರ ಅಡಿಯಲ್ಲಿ, ನಾವು Value ಮೆನು ಅನ್ನು ನೋಡಬಹುದು.
10:07 ಅದರ ಪಕ್ಕದ field ಮೇಲೆ ಕ್ಲಿಕ್ ಮಾಡಿ.
10:10 ಬೇಕಾದ Reflux ratio ಅನ್ನು ಎಂಟರ್ ಮಾಡಿ.
10:13 ಇಲ್ಲಿ ನಾವು ಅದನ್ನು 2 ಎಂದು ಎಂಟರ್ ಮಾಡುತ್ತೇವೆ.
10:16 ರಿಫ್ಲಕ್ಸ್ ರೇಷಿಯೋ 1.47 ಆಗಿತ್ತೆಂಬುದನ್ನು shortcut distillationನಿಂದ ನೆನಪಿಸಿಕೊಳ್ಳಿ.
10:26 1.47 ಅನ್ನು 1.3 ರಿಂದ ಗುಣಿಸಿ ರೌಂಡಾಫ್ ಮಾಡಿದರೆ, ನಮಗೆ 2 ಎಂಬ ಉತ್ತರ ಸಿಗುತ್ತದೆ.
10:33 ಈಗ ನಮ್ಮ ಮುಂದೆ Reboiler Specifications ಮೆನು ಇದೆ.
10:38 ಈ ಮೆನುವಿನ ಅಡಿಯಲ್ಲಿ, ಡಿಫಾಲ್ಟ್ ಆಗಿ type ಎಂಬುದು Product Molar Flow Rate ಆಗಿದೆ.
10:47 ಯುನಿಟ್-ಗಳನ್ನು ಬೇಕಾದರೆ kmol/per hour ಗೆ ಬದಲಾಯಿಸಬಹುದು.
10:55 Value ಮೆನು ಅನ್ನು ನಾವು ನೋಡುತ್ತೇವೆ.
10:58 ಅವಶ್ಯಕವಿರುವ Molar flow rate ಎಂಟರ್ ಮಾಡಬೇಕು. ಇಲ್ಲಿ ನಾವು 61.1 ಎಂದು ಎಂಟರ್ ಮಾಡುತ್ತೇವೆ.
11:05 ಶಾರ್ಟ್-ಕಟ್ ಸೊಲ್ಯುಷನ್-ನಿಂದ ಈ ಸಲಹೆ ಪಡೆಯಲಾಗಿದೆ.
11:09 ಅದನ್ನು ನಾವು ಸ್ಲೈಡ್-ನಲ್ಲಿ ಕಾಣಬಹುದು.
11:13 ಈಗ ನಾವು ಸೊಲ್ಯುಷನ್ ಪದ್ಧತಿಯನ್ನು ಆಯ್ಕೆ ಮಾಡೋಣ.
11:17 Properties ಟ್ಯಾಬ್-ನಿಂದ Solving Method ಆಯ್ಕೆಯನ್ನು ಹುಡುಕಿ ; ಅದು 7ನೆಯ ಸ್ಥಾನದಲ್ಲಿದೆ.
11:26 ಅದರ ಪಕ್ಕದ field ಮೇಲೆ ಕ್ಲಿಕ್ ಮಾಡಿ.
11:30 ಬಲಗಡೆಯ ತುತ್ತತುದಿಗೆ ಇರುವ ಆರೋ ಕ್ಲಿಕ್ ಮಾಡಿ.
11:33 solving methodsನ ಪಟ್ಟಿಯನ್ನು ನಾವು ನೋಡಬಹುದು .
11:36 WangHenke_BubblePoint ಅನ್ನು ಆಯ್ಕೆ ಮಾಡಿ.
11:41 ಈಗ ನಾವು simulation ಅನ್ನು run ಮಾಡೋಣ .
11:43 ಇದನ್ನು ಮಾಡಲು, calculator ಆಯ್ಕೆಗೆ ಹೋಗಿ.
11:47 Play ಐಕಾನ್ ಮೇಲೆ ಕ್ಲಿಕ್ ಮಾಡಿ.
11:50 ಈಗ Recalculate All ಬಟನ್ ಮೇಲೆ ಕ್ಲಿಕ್ ಮಾಡಿ.
11:55 ಲೆಕ್ಕಗಳು ಮುಗಿದ ಮೇಲೆ, ಪ್ರಾಡಕ್ಟ್ ಕಂಪೋಸಿಷನ್ಸ್ ಮೇಲೆ ಕ್ಲಿಕ್ ಮಾಡಿ.
12:01 ಒಂದು stream ಅನ್ನು ಆಯ್ಕೆ ಮಾಡಿ. ಉದಾಹರಣೆಗೆ, distillate.
12:05 molar compositions ಆಯ್ಕೆಯ ಮುಖಾಂತರ ಪ್ರಾಡಕ್ಟ್ ಕಂಪೋಸಿಷನ್ಸ್ ಚೆಕ್ ಮಾಡುವುದು ಹೇಗೆಂದು ನೀವು ಬಲ್ಲಿರಿ.
12:15 ಈಗ, Distillation column ಮೇಲೆ ಕ್ಲಿಕ್ ಮಾಡಿ.
12:19 Properties ಟ್ಯಾಬ್-ನ ಕೆಳಗೆ, Results ಮೆನು ಅನ್ನು ಹುಡುಕಿ. ಅದು 8ನೆಯ ಸ್ಥಾನದಲ್ಲಿದೆ.
12:27 Condenser Duty, Reboiler Duty ಮತ್ತು Column Profiles ಮುಂತಾದ ಅವಶ್ಯಕವಾದ ಎಲ್ಲ ಫಲಿತಾಂಶವನ್ನು ಅದು ತೋರಿಸುತ್ತದೆ.
12:34 Column profiles ಅನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ.
12:39 ಬಲಗಡೆಯ ತುತ್ತತುದಿಗೆ ಅದನ್ನು ಕಾಣಬಲ್ಲೆವು ; ಅದರ ಮೇಲೆ ಕ್ಲಿಕ್ ಮಾಡಿ.
12:44 pop-up ವಿಂಡೋ ಅನ್ನು ಈಗ ನಾವು ನೋಡಬಲ್ಲೆವು.
12:46 ನಾವು temperature ಮತ್ತು pressure profileಗಳು,
12:51 Flows ಪ್ರೊಫೈಲ್-ಗಳು,
12:53 Component flows ಮತ್ತು Component fractionsಗಳನ್ನು ಕಾಣಬಲ್ಲೆವು.
12:58 ಸರಿಯಾದ ಸಂಖ್ಯೆಯನ್ನು ನೀವು ತಿಳಿಯಬೇಕಾದರೆ, Graph ಟ್ಯಾಬ್-ನ ಬಲಗಡೆಯಿರುವ Table ಟ್ಯಾಬ್-ಅನ್ನು ಬಳಸಿ .
13:07 ಇದನ್ನು ನಾನು close ಮಾಡುತ್ತೇನೆ.
13:10 ನಾವು ಈ ಫೈಲ್ ಅನ್ನು save ಮಾಡೋಣ.
13:15 ನಾನು ಸಾರಾಂಶವನ್ನು ವಿವರಿಸುತ್ತೇನೆ.
13:17 ಒಂದು ರಿಗರಸ್ Distillation column ಅನ್ನು ಸಿಮುಲೇಟ್ ಮಾಡುವುದು ಹೇಗೆಂದು ಕಲಿತೆವು.
13:21 ಪ್ರೆಶರ್ ಪ್ರೊಫೈಲ್ ಅನ್ನು ಸ್ಪೆಸಿಫೈ ಮಾಡಿದೆವು,
13:23 ಟ್ರೇ ಎಫಿಷಿಯನ್ಸಿ-ಗಳನ್ನು ಎಲ್ಲಿ ಕೊಡಬೇಕೆಂದು ತಿಳಿದೆವು,
13:26 ಕಾಲಂ ಪ್ರೊಫೈಲ್-ಗಳನ್ನು ವೆರಿಫೈ ಮಾಡಿದೆವು.
13:30 ನಾನು ಕೆಲವು ಅಸೈನ್-ಮೆಂಟ್-ಗಳನ್ನು ಕೊಡುತ್ತೇನೆ.
13:33 1 ಅಟ್ಮಾಸ್ಫಿಯರ್-ನ ಕಾಂನ್ಸ್ಟೆಂಟ್ column pressure ನೊಂದಿಗೆ ಈ ಲೆಕ್ಕವನ್ನು ಮತ್ತೆ ಮಾಡಿ. ಅಂದರೆ, reboiler pressure = 1 atmosphereನೊಂದಿಗೆ.
13:42 ಫಲಿತಾಂಶದಲ್ಲಿ ಮುಖ್ಯ ಬದಲಾವಣೆಗಳು ಕಂಡವೇ?
13:46 ಮುಂದೆ, 1 ಅಟ್ಮಾಸ್ಫಿಯರ್-ನ ಕಾಂನ್ಸ್ಟೆಂಟ್ ಪ್ರೆಶರ್-ನೊಂದಿಗೆ distillation column ಅನ್ನು ಸಿಮುಲೇಟ್ ಮಾಡಿ. ಅಂದರೆ, ರಿಬಾಯ್ಲರ್ ಪ್ರೆಶರ್ ಕೂಡ 1 ಅಟ್ಮಾಸ್ಫಿಯರ್-ನಲ್ಲಿದೆ.
13:55 ಒಂದು ವೇಳೆ reflux ratio 2ಕ್ಕಿಂತ ಹೆಚ್ಚು ಮಾಡಿದರೆ, ಪ್ಯುರಿಟಿ ಹೆಚ್ಚಾಗುತ್ತದೆಯೇ ?
14:01 ವಾಸ್ತವ ಪ್ಯುರಿಟಿ ಬಯಸಿದಲ್ಲಿ ನೀವು ನೋಡಬೇಕಾದ ರಿಫ್ಲಕ್ಸ್ ರೇಷಿಯೋ,
14:07 ಮಂಬರುವ ಟ್ಯುಟೋರಿಯಲ್-ನಲ್ಲಿ, sensitivity analysis ನಿಂದ ಸುಲಭವಾಗಿ ಹೇಗೆ ಮಾಡಬೇಕೆಂದು ನಾವು ತೋರಿಸುತ್ತೇವೆ.
14:16 ಮುಂದಿನ ಅಸೈನ್-ಮೆಂಟ್-ನಲ್ಲಿ, reflux ratio 2ನ್ನು ಹೊಂದಿರುವ ಕಾಲಂ ಅನ್ನು ಸಿಮುಲೇಟ್ ಮಾಡೋಣ.
14:22 1 ಅಟ್ಮಾಸ್ಫಿಯರ್-ನಲ್ಲಿ column pressure ಕಾಲಂ ಪ್ರೆಶರ್ ಅನ್ನು ಸ್ಥಿರವಾಗಿ ಇಟ್ಟುಕೊಳ್ಳಿರಿ.
14:24 ಒಟ್ಟು ಟ್ರೇಗಳ ಸಂಖ್ಯೆಯಲ್ಲಿ 1 ಹೆಚ್ಚು ಮಾಡಿ, ಅಂದರೆ, 15ರಿಂದ 16.
14:31 ಟ್ರೇಗಳ ಸಂಖ್ಯೆಯು ಬದಲಾಗಿರುವ ಕಾರಣ, interpolate ಆಯ್ಕೆಯನ್ನು ಬಳಸಬೇಕು.
14:36 ಇದನ್ನು ಹಿಂದೆಯೂ ಹೇಳಲಾಗಿತ್ತು.
14:38 ಟ್ರೇಗಳ ಸಂಖ್ಯೆಯು ಹೆಚ್ಚಾಗಿರುವ ಕಾರಣದಿಂದ, ಪ್ಯುರಿಟಿ ಹೆಚ್ಚಾಗಿದೆಯೇ ?
14:44 ಮುಂದಿನ ಅಸೈನ್-ಮೆಂಟ್-ನಲ್ಲಿ ಈ ಕೆಳಗಿನ ಸಂಬಂಧವನ್ನು(ರಿಲೇಷನ್-ಶಿಪ್ ಅನ್ನು) ವೆರಿಫೈ ಮಾಡಿ:
14:48 Composition of vapour flow to the condenser = distillate product composition.
14:54 ಈ ಸಮೀಕರಣವನ್ನು (ಈಕ್ವೇಷನ್ ಅನ್ನು) ಏಕೆ ಸಾಧಿಸಬೇಕೆಂಬುದನ್ನು ವಿವರಿಸಿ.
14:58 ಮುಂದಿನ ಅಸೈನ್-ಮೆಂಟ್-ನಲ್ಲಿ, ರಿಬಾಯ್ಲರ್-ನ ವೇರಿಯಬಲ್-ನ ಕನ್ಸಿಸ್ಟೆನ್ಸಿ ಅನ್ನು ಚೆಕ್ ಮಾಡಿ.
15:03 ಈ ಉದ್ದೇಶಕ್ಕಾಗಿ ರಿಬಾಯ್ಲರ್-ನ ಕಂಪೋಸಿಷನ್ಸ್, ಟೆಂಪರೇಚರ್ (ತಾಪಮಾನ) ಮತ್ತು ಪ್ರೆಶರ್ ಅನ್ನು ಚೆಕ್ ಮಾಡಿ.
15:10 ಈಕ್ವಿವಲೆಂಟ್ ಫ್ಲಾಶ್ ಕ್ಯಾಲ್ಕುಲೇಷನ್ ಇದನ್ನು ಮಾಡಿ.
15:15 ಕೊನೆಯ ಅಸೈನ್-ಮೆಂಟ್-ನಲ್ಲಿ , ವಿವಿಧ Solving Methods ಮುಖಾಂತರ ಸಮಸ್ಯೆಯನ್ನು ಪರಿಹರಿಸಿ.
15:20 ಫಲಿತಾಂಶವನ್ನು ತುಲನೆ ಮಾಡಿ. ಕಂಪ್ಯುಟೇಷನ್ ಟೈಮ್ಸ್ ಅನ್ನು ತುಲನೆ ಮಾಡಿ.


15:25 ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ.
15:27 ಈ ವೀಡಿಯೋ, Spoken Tutorial ಯೋಜನೆಯ ಸಾರಾಂಶವಾಗಿದೆ.
15:31 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್-ಲೋಡ್ ಮಾಡಿ ನೋಡಬಹುದು.


15:36 ನಾವು Spoken Tutorial. ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
15:42 Spoken Tutorial ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ?
15:45 ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ.
15:49 ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ.
15:51 FOSSEE ತಂಡದ ಯಾರಾದರೊಬ್ಬರು ಅವುಗಳಿಗೆ ಉತ್ತರಿಸುತ್ತಾರೆ.
15:54 ಈ ಜಾಲತಾಣವನ್ನು ನೋಡಿ.
15:56 ಜನಪ್ರಿಯ ಪುಸ್ತಕಗಳ ಪರಿಹರಿಸಲ್ಪಟ್ಟ ಉದಾಹರಣೆಗಳ ಕೋಡಿಂಗ್-ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ.
16:02 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
16:06 ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ.
16:10 FOSSEE ತಂಡವು ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
16:16 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
16:20 ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ.
16:24 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಯೋಜನೆಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
16:31 ಈ ಟ್ಯುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕ ……... ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು.

Contributors and Content Editors

Nancyvarkey, Sandhya.np14, Udayana