Difference between revisions of "ExpEYES/C3/Characteristics-of-Sound-Waves/Kannada"
Sandhya.np14 (Talk | contribs) |
|||
Line 9: | Line 9: | ||
| ಈ ‘ಟ್ಯುಟೋರಿಯಲ್’ನಲ್ಲಿ, ನಾವು: | | ಈ ‘ಟ್ಯುಟೋರಿಯಲ್’ನಲ್ಲಿ, ನಾವು: | ||
− | ಶಬ್ದ ತರಂಗವನ್ನು ಹೇಗೆ ರಚಿಸುವುದು | + | ಶಬ್ದ ತರಂಗವನ್ನು ಹೇಗೆ ರಚಿಸುವುದು, |
− | ಒಂದು ಶಬ್ದಮೂಲದ ಫ್ರಿಕ್ವೆನ್ಸಿ ರಿಸ್ಪಾನ್ಸ್ (ಆವರ್ತನ ಪ್ರತಿಕ್ರಿಯೆ) | + | ಒಂದು ಶಬ್ದಮೂಲದ ಫ್ರಿಕ್ವೆನ್ಸಿ ರಿಸ್ಪಾನ್ಸ್ (ಆವರ್ತನ ಪ್ರತಿಕ್ರಿಯೆ), |
− | ಶಬ್ದದ ವೇಗವನ್ನು ಹೇಗೆ ಕಂಡುಹಿಡಿಯುವುದು | + | ಶಬ್ದದ ವೇಗವನ್ನು ಹೇಗೆ ಕಂಡುಹಿಡಿಯುವುದು, |
− | ಶಬ್ದತರಂಗಗಳ 'ಇಂಟರ್ಫೆರೆನ್ಸ್' (Interference) ಮತ್ತು 'ಬೀಟ್ಸ್' (Beats) | + | ಶಬ್ದತರಂಗಗಳ 'ಇಂಟರ್ಫೆರೆನ್ಸ್' (Interference) ಮತ್ತು 'ಬೀಟ್ಸ್' (Beats), |
ಒಂದು ಶಬ್ದ ಮೂಲದ ಬಲವಂತದ ಹೊಯ್ದಾಡುವಿಕೆ (Forced oscillations) | ಒಂದು ಶಬ್ದ ಮೂಲದ ಬಲವಂತದ ಹೊಯ್ದಾಡುವಿಕೆ (Forced oscillations) | ||
Line 24: | Line 24: | ||
|ಮತ್ತು ನಮ್ಮ ಪ್ರಯೋಗಗಳಿಗಾಗಿ: | |ಮತ್ತು ನಮ್ಮ ಪ್ರಯೋಗಗಳಿಗಾಗಿ: | ||
− | 'Xmgrace ಪ್ಲಾಟ್' ಗಳು | + | 'Xmgrace ಪ್ಲಾಟ್' ಗಳು, |
'ಫೋರಿಯರ್ ಟ್ರಾನ್ಸ್ಫಾರ್ಮ್ಸ್' (Fourier Transforms) ಹಾಗೂ | 'ಫೋರಿಯರ್ ಟ್ರಾನ್ಸ್ಫಾರ್ಮ್ಸ್' (Fourier Transforms) ಹಾಗೂ | ||
Line 32: | Line 32: | ||
|00:38 | |00:38 | ||
| ಇಲ್ಲಿ ನಾನು: | | ಇಲ್ಲಿ ನಾನು: | ||
− | '''ExpEYES''' ಆವೃತ್ತಿ 3.1.0 | + | '''ExpEYES''' ಆವೃತ್ತಿ 3.1.0, |
'''Ubuntu Linux OS''' (ಉಬಂಟು ಲಿನಕ್ಸ್ ಒ ಎಸ್) ಆವೃತ್ತಿ 14.10 | '''Ubuntu Linux OS''' (ಉಬಂಟು ಲಿನಕ್ಸ್ ಒ ಎಸ್) ಆವೃತ್ತಿ 14.10 | ||
Line 146: | Line 146: | ||
|06:09 | |06:09 | ||
| ಈಗ, ನಾವು: | | ಈಗ, ನಾವು: | ||
− | 'ಇಂಟರ್ಫೆರೆನ್ಸ್' | + | 'ಇಂಟರ್ಫೆರೆನ್ಸ್', 'ಬೀಟ್ಸ್', '''Xmgrace ಪ್ಲಾಟ್''' ಮತ್ತು |
− | + | ||
− | 'ಬೀಟ್ಸ್' | + | |
− | + | ||
− | '''Xmgrace ಪ್ಲಾಟ್''' ಮತ್ತು | + | |
− | + | ||
ಶಬ್ದದ ಎರಡು ಮೂಲಗಳ 'ಫೋರಿಯರ್ ಟ್ರಾನ್ಸ್ಫಾರ್ಮ್ಸ್' ಗಳನ್ನು ಮಾಡಿತೋರಿಸುವೆವು. | ಶಬ್ದದ ಎರಡು ಮೂಲಗಳ 'ಫೋರಿಯರ್ ಟ್ರಾನ್ಸ್ಫಾರ್ಮ್ಸ್' ಗಳನ್ನು ಮಾಡಿತೋರಿಸುವೆವು. | ||
|- | |- | ||
Line 159: | Line 154: | ||
|06:23 | |06:23 | ||
| ನೀವು ನಿಮ್ಮ ಸಿಸ್ಟಂ ನ ಮೇಲೆ - | | ನೀವು ನಿಮ್ಮ ಸಿಸ್ಟಂ ನ ಮೇಲೆ - | ||
− | '''python-imaging-tk''' | + | '''python-imaging-tk''', '''grace''', '''scipy''' ಮತ್ತು '''python-pygrace''' ಇವುಗಳನ್ನು ಇನ್ಸ್ಟಾಲ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. |
− | + | ||
− | '''grace''' | + | |
− | + | ||
− | '''scipy''' ಮತ್ತು | + | |
− | + | ||
− | '''python-pygrace''' ಇವುಗಳನ್ನು ಇನ್ಸ್ಟಾಲ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. | + | |
|- | |- | ||
|06:34 | |06:34 | ||
Line 243: | Line 232: | ||
|09:36 | |09:36 | ||
| ಈ ಟ್ಯುಟೋರಿಯಲ್ ನಲ್ಲಿ, ನಾವು: | | ಈ ಟ್ಯುಟೋರಿಯಲ್ ನಲ್ಲಿ, ನಾವು: | ||
− | ಶಬ್ದ ತರಂಗವನ್ನು ಹೇಗೆ ರಚಿಸುವುದು | + | ಶಬ್ದ ತರಂಗವನ್ನು ಹೇಗೆ ರಚಿಸುವುದು, |
− | + | ಒಂದು ಶಬ್ದಮೂಲದ ಫ್ರಿಕ್ವೆನ್ಸಿ ರಿಸ್ಪಾನ್ಸ್, | |
− | ಒಂದು ಶಬ್ದಮೂಲದ ಫ್ರಿಕ್ವೆನ್ಸಿ ರಿಸ್ಪಾನ್ಸ್ | + | ಶಬ್ದದ ವೇಗವನ್ನು ಹೇಗೆ ಕಂಡುಹಿಡಿಯುವುದು, |
− | + | ಶಬ್ದತರಂಗಗಳ 'ಇಂಟರ್ಫೆರೆನ್ಸ್' ಮತ್ತು 'ಬೀಟ್ಸ್' ಮಾದರಿಗಳು, | |
− | ಶಬ್ದದ ವೇಗವನ್ನು ಹೇಗೆ ಕಂಡುಹಿಡಿಯುವುದು | + | ಒಂದು ಶಬ್ದ ಮೂಲದ ಬಲವಂತದ ಹೊಯ್ದಾಡುವಿಕೆ ಇವುಗಳನ್ನು ಮಾಡಿತೋರಿಸಲು ಕಲಿತಿದ್ದೇವೆ. |
− | + | ||
− | ಶಬ್ದತರಂಗಗಳ 'ಇಂಟರ್ಫೆರೆನ್ಸ್' ಮತ್ತು 'ಬೀಟ್ಸ್' ಮಾದರಿಗಳು | + | |
− | + | ||
− | ಒಂದು ಶಬ್ದ ಮೂಲದ ಬಲವಂತದ ಹೊಯ್ದಾಡುವಿಕೆ | + | |
− | + | ||
− | ಇವುಗಳನ್ನು ಮಾಡಿತೋರಿಸಲು ಕಲಿತಿದ್ದೇವೆ. | + | |
|- | |- | ||
|09:56 | |09:56 | ||
|ಮತ್ತು: | |ಮತ್ತು: | ||
'Xmgrace ಪ್ಲಾಟ್' ಗಳು | 'Xmgrace ಪ್ಲಾಟ್' ಗಳು | ||
− | |||
'ಫೋರಿಯರ್ ಟ್ರಾನ್ಸ್ಫಾರ್ಮ್ಸ್' ಮತ್ತು | 'ಫೋರಿಯರ್ ಟ್ರಾನ್ಸ್ಫಾರ್ಮ್ಸ್' ಮತ್ತು | ||
− | |||
ನಮ್ಮ ಪ್ರಯೋಗಗಳಿಗಾಗಿ ಸರ್ಕೀಟ್ ಡೈಗ್ರಾಮ್ ಗಳನ್ನು ತೋರಿಸಿದ್ದೇವೆ. | ನಮ್ಮ ಪ್ರಯೋಗಗಳಿಗಾಗಿ ಸರ್ಕೀಟ್ ಡೈಗ್ರಾಮ್ ಗಳನ್ನು ತೋರಿಸಿದ್ದೇವೆ. | ||
|- | |- | ||
Line 278: | Line 259: | ||
|- | |- | ||
|10:40 | |10:40 | ||
− | |'''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | |'''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ. |
ವಂದನೆಗಳು. | ವಂದನೆಗಳು. | ||
|} | |} |
Latest revision as of 21:44, 21 September 2017
Time | Narration |
00:01 | ನಮಸ್ಕಾರ. Characteristics of Sound Waves (ಕ್ಯಾರೆಕ್ಟರಿಸ್ಟಿಕ್ಸ್ ಆಫ್ ಸೌಂಡ್ ವೇವ್ಸ್) ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:08 | ಈ ‘ಟ್ಯುಟೋರಿಯಲ್’ನಲ್ಲಿ, ನಾವು:
ಶಬ್ದ ತರಂಗವನ್ನು ಹೇಗೆ ರಚಿಸುವುದು, ಒಂದು ಶಬ್ದಮೂಲದ ಫ್ರಿಕ್ವೆನ್ಸಿ ರಿಸ್ಪಾನ್ಸ್ (ಆವರ್ತನ ಪ್ರತಿಕ್ರಿಯೆ), ಶಬ್ದದ ವೇಗವನ್ನು ಹೇಗೆ ಕಂಡುಹಿಡಿಯುವುದು, ಶಬ್ದತರಂಗಗಳ 'ಇಂಟರ್ಫೆರೆನ್ಸ್' (Interference) ಮತ್ತು 'ಬೀಟ್ಸ್' (Beats), ಒಂದು ಶಬ್ದ ಮೂಲದ ಬಲವಂತದ ಹೊಯ್ದಾಡುವಿಕೆ (Forced oscillations) ಇವುಗಳನ್ನು ಮಾಡಿತೋರಿಸಲು ಕಲಿಯುವೆವು. |
00:29 | ಮತ್ತು ನಮ್ಮ ಪ್ರಯೋಗಗಳಿಗಾಗಿ:
'Xmgrace ಪ್ಲಾಟ್' ಗಳು, 'ಫೋರಿಯರ್ ಟ್ರಾನ್ಸ್ಫಾರ್ಮ್ಸ್' (Fourier Transforms) ಹಾಗೂ ಸರ್ಕೀಟ್ ಡೈಗ್ರಾಮ್ ಗಳನ್ನು ತೋರಿಸುವೆವು. |
00:38 | ಇಲ್ಲಿ ನಾನು:
ExpEYES ಆವೃತ್ತಿ 3.1.0, Ubuntu Linux OS (ಉಬಂಟು ಲಿನಕ್ಸ್ ಒ ಎಸ್) ಆವೃತ್ತಿ 14.10 ಇವುಗಳನ್ನು ಬಳಸುತ್ತಿದ್ದೇನೆ. |
00:49 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು ExpEYES Junior ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
01:01 | ನಾವು ಮೊದಲು ಶಬ್ದದ (sound) ವ್ಯಾಖ್ಯಾನದೊಂದಿಗೆ ಆರಂಭಿಸೋಣ.
ಶಬ್ದವು ಒತ್ತಡ ಹಾಗೂ ಸ್ಥಳಾಂತರಗಳ ಒಂದು ಕಂಪನ ಆಗಿದೆ. ಇದು ಕೇಳಬಹುದಾದ ಒಂದು ಯಾಂತ್ರಿಕ ತರಂಗದಂತೆ ಪ್ರಸಾರವಾಗುತ್ತದೆ. |
01:13 | ಇದು ಪ್ರಸಾರವಾಗಲು ಒಂದು ಮಾಧ್ಯಮದ ಅಗತ್ಯವಿದೆ. ಈ ಮಾಧ್ಯಮವು ಗಾಳಿ, ನೀರು ಅಥವಾ ಯಾವುದೇ ಲೋಹದ ಮೇಲ್ಮೈ ಆಗಿರಬಹುದು. |
01:22 | ಈ ‘ಟ್ಯುಟೋರಿಯಲ್’ನಲ್ಲಿ, ಶಬ್ದತರಂಗಗಳ ಗುಣಲಕ್ಷಣಗಳನ್ನು ತೋರಿಸಲು, ನಾವು ವಿವಿಧ ಪ್ರಯೋಗಗಳನ್ನು ಮಾಡುವೆವು. |
01:30 | ಶಬ್ದ ತರಂಗಗಳ ಫ್ರಿಕ್ವೆನ್ಸಿ (ಆವರ್ತನ) ಯನ್ನು ತೋರಿಸಲು ನಾವು ಒಂದು ಪ್ರಯೋಗವನ್ನು ಮಾಡೋಣ. |
01:35 | ಈ ಪ್ರಯೋಗದಲ್ಲಿ, ಗ್ರೌಂಡ್ (GND) ಅನ್ನು 'Piezo buzzer (PIEZO)' ಗೆ ಜೋಡಿಸಲಾಗಿದೆ.
Piezo buzzer (PIEZO) ಅನ್ನು SQR1 ಗೆ ಜೋಡಿಸಲಾಗಿದೆ. |
01:44 | Microphone (MIC) ಅನ್ನು A1 ಗೆ ಜೋಡಿಸಲಾಗಿದೆ. ಇಲ್ಲಿ, Piezo buzzer (PIEZO) ಶಬ್ದದ ಒಂದು ಮೂಲವಾಗಿದೆ.
ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
01:55 | ನಾವು 'ಪ್ಲಾಟ್ ವಿಂಡೋ' ದ ಮೇಲೆ ಇದರ ಪರಿಣಾಮವನ್ನು ನೋಡೋಣ. |
01:59 | 'ಪ್ಲಾಟ್ ವಿಂಡೋ'ದಲ್ಲಿ, 'Setting Square waves' ನ ಅಡಿಯಲ್ಲಿ, ಫ್ರಿಕ್ವೆನ್ಸಿ ಯನ್ನು (ಆವರ್ತನ) 3500 Hz ಎಂದು ಸೆಟ್ ಮಾಡಿ. |
02:07 | SQR1 ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. SQR1ನ ಫ್ರಿಕ್ವೆನ್ಸಿ ಯನ್ನು 3500 Hz ಎಂದು ಸೆಟ್ ಮಾಡಲಾಗಿದೆ. ಒಂದು ಡಿಜಿಟೈಜ್ಡ್ (digitized) ಶಬ್ದತರಂಗವು ರಚಿತವಾಗಿದೆ. |
02:20 | ತರಂಗದ ಸ್ವರೂಪವನ್ನು ಬದಲಾಯಿಸಲು, 'ಫ್ರಿಕ್ವೆನ್ಸಿ' ಸ್ಲೈಡರ್ ಅನ್ನು ಜರುಗಿಸಿ. |
02:27 | SQ1 ಮೇಲೆ ಕ್ಲಿಕ್ ಮಾಡಿ ಮತ್ತು CH2 ಗೆ ಎಳೆಯಿರಿ. SQ1 ನ 'ಇನ್ಪುಟ್ ಡೇಟಾ'ಅನ್ನು CH2 ಗೆ ಅಸೈನ್ ಮಾಡಲಾಗಿದೆ. ಒಂದು ಚೌಕ ತರಂಗವನ್ನು ರಚಿಸಲಾಗಿದೆ. |
02:40 | 'ಕಂಪ್ರೆಶನ್ಸ್' ಮತ್ತು 'ರೆರಿಫ್ಯಾಕ್ಶನ್' (rarefaction =ವಿರಳಗೊಳಿಸುವಿಕೆ) ಅನ್ನು ಹೊಂದಿಸಲು 'mSec/div' ಸ್ಲೈಡರ್ ಅನ್ನು ಎಳೆಯಿರಿ. |
02:48 | CH2 ದ ಮೇಲೆ ಕ್ಲಿಕ್ ಮಾಡಿ ಮತ್ತು FIT ಗೆ ಎಳೆಯಿರಿ. SQ1 ದ ವೋಲ್ಟೇಜ್ ಮತ್ತು 'ಫ್ರಿಕ್ವೆನ್ಸಿ' ಗಳನ್ನು ಬಲಭಾಗದಲ್ಲಿ ತೋರಿಸಲಾಗಿದೆ. |
02:59 | ಶಬ್ದತರಂಗಗಳನ್ನು ಹೊಂದಿಸಲು 'ಫ್ರಿಕ್ವೆನ್ಸಿ' ಸ್ಲೈಡರ್ ಅನ್ನು ಕದಲಿಸಿ. |
03:04 | 'ಪೀಝೋ ಬಝರ್' (Piezo buzzer) ನಿಂದ ಉಂಟಾದ ಶಬ್ದ ತರಂಗವನ್ನು ಕಪ್ಪುಬಣ್ಣದಲ್ಲಿ ತೋರಿಸಲಾಗಿದೆ. |
03:10 | 'ಪೀಝೋ ಬಝರ್' ಅನ್ನು ಸಮೀಪಕ್ಕೆ ತಂದಹಾಗೆ ಮತ್ತು 'MIC' (ಮೈಕ್) ನಿಂದ ದೂರ ಸರಿಸಿದಂತೆ ತರಂಗದ 'ಆಂಪ್ಲಿಟ್ಯೂಡ್' (Amplitude) ಬದಲಾಯಿಸುತ್ತದೆ. |
03:19 | ಈಗ, ನಾವು 'ಪೀಝೋ ಬಝರ್' ನ 'ಫ್ರಿಕ್ವೆನ್ಸಿ ರಿಸ್ಪಾನ್ಸ್' ಅನ್ನು ಮಾಡಿ ತೋರಿಸುವೆವು. |
03:24 | 'ಪ್ಲಾಟ್ ವಿಂಡೋ' ದಲ್ಲಿ, 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. 'Select Experiment' ಎಂಬ ಲಿಸ್ಟ್ ತೆರೆದುಕೊಳ್ಳುತ್ತದೆ. ಈ ಲಿಸ್ಟ್ ನಲ್ಲಿ, 'Frequency Response' ನ ಮೇಲೆ ಕ್ಲಿಕ್ ಮಾಡಿ. |
03:39 | 'Audio Frequency response Curve' ಮತ್ತು 'Schematic' ಎಂಬ ಎರಡು ಹೊಸ ವಿಂಡೋಗಳು ತೆರೆದುಕೊಳ್ಳುತ್ತದೆ. 'Schematic' ವಿಂಡೋ, ಪ್ರಯೋಗದ ಸರ್ಕೀಟ್ ಡೈಗ್ರಾಮ್ ಅನ್ನು ತೋರಿಸುತ್ತದೆ. |
03:52 | 'Audio Frequency response Curve' ವಿಂಡೋದಲ್ಲಿ, 'START' ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:59 | ‘ಪೀಝೋ ಬಝರ್’ ನ 'ಫ್ರಿಕ್ವೆನ್ಸಿ ರಿಸ್ಪಾನ್ಸ್', ಸ್ಥಾಪಿತವಾಗಿದೆ. '3700Hz' ಗೆ 'ಫ್ರಿಕ್ವೆನ್ಸಿ ರಿಸ್ಪಾನ್ಸ್', ಗರಿಷ್ಠ 'ಆಂಪ್ಲಿಟ್ಯೂಡ್' ಅನ್ನು ಹೊಂದಿದೆ. |
04:11 | ಇದೇ ವಿಂಡೋದಲ್ಲಿ, 'Grace' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. 'Frequency response Curve' ಅನ್ನು ತೋರಿಸುತ್ತಿರುವ 'Grace' ವಿಂಡೋ ತೆರೆದುಕೊಳ್ಳುತ್ತದೆ. |
04:22 | ಈಗ, ನಾವು ಶಬ್ದದ ವೇಗವನ್ನು ಅಳೆಯುವೆವು. |
04:27 | 'ಪ್ಲಾಟ್ ವಿಂಡೋ' ದಲ್ಲಿ, 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
'Select Experiment' ಎಂಬ ಲಿಸ್ಟ್ ತೆರೆದುಕೊಳ್ಳುತ್ತದೆ. ಈ ಲಿಸ್ಟ್ ನಲ್ಲಿ 'Velocity of Sound' ನ ಮೇಲೆ ಕ್ಲಿಕ್ ಮಾಡಿ. |
04:41 | 'EYES Junior: Velocity of Sound' ಹಾಗೂ 'Schematic' ಎಂಬ ಎರಡು ಹೊಸ ವಿಂಡೋಗಳು ತೆರೆದುಕೊಳ್ಳುತ್ತವೆ. 'Schematic' ವಿಂಡೋ, ಈ ಪ್ರಯೋಗದ ಸರ್ಕೀಟ್ ಡೈಗ್ರಾಮ್ ಅನ್ನು ತೋರಿಸುತ್ತದೆ. |
04:55 | 'EYES Junior: Velocity of Sound' ವಿಂಡೋದಲ್ಲಿ, 'Measure Phase' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:02 | 'MIC' ಹಾಗೂ 'ಪೀಝೋ ಬಝರ್' ಗಳ ನಡುವಿನ ದೂರವನ್ನು ಬದಲಾಯಿಸುವುದರ ಮೂಲಕ ನಾವು ವಿಭಿನ್ನ 'Phase' (ಫೇಜ್) ವ್ಯಾಲ್ಯೂಗಳನ್ನು ಪಡೆಯಬಹುದು. |
05:11 | ವಿಭಿನ್ನ 'Phase' ವ್ಯಾಲ್ಯೂಗಳನ್ನು ಪಡೆಯಲು, 'Measure Phase' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:16 | ಶಬ್ದದ ವೇಗವನ್ನು ಕಂಡುಹಿಡಿಯಲು, ವಿವಿಧ 'Phase' ವ್ಯಾಲ್ಯೂಗಳಿಂದ ನಾವು 178 deg ಹಾಗೂ 106 deg ಗಳನ್ನು ಬಳಸುವೆವು. |
05:28 | 'Piezo' ಅನ್ನು ಹತ್ತಿರದಲ್ಲಿಟ್ಟು ಹಾಗೂ 'MIC' ನಿಂದ 2 cm ದೂರದಲ್ಲಿದ್ದಾಗ ಈ ವ್ಯಾಲ್ಯೂಗಳನ್ನು ನಾವು ಪಡೆಯಬಹುದು. |
05:37 | ನಿಖರವಾದ ಪರಿಣಾಮಗಳನ್ನು ಪಡೆಯಲು, 'MIC' ಮತ್ತು ‘ಪೀಝೋ ಬಝರ್’ ಗಳನ್ನು ಒಂದೇ ಆಕ್ಸಿಸ್ ನ (axis) ಮೇಲೆ ಇಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. |
05:45 | ಶಬ್ದದ ವೇಗದ ವ್ಯಾಲ್ಯೂಅನ್ನು ಕಂಡುಹಿಡಿಯಲು, ನಾವು ಈ ಸೂತ್ರವನ್ನು ಬಳಸುತ್ತೇವೆ. ಈ ಪ್ರಯೋಗದಿಂದ ಪಡೆದ ಶಬ್ದದ ವೇಗ 350 m/sec ಆಗಿದೆ. |
05:59 | ಒಂದು ಅಸೈನ್ಮೆಂಟ್-
ಶಬ್ದದ ತರಂಗಾಂತರದ (wavelength) ವ್ಯಾಲ್ಯೂಅನ್ನು ಕಂಡುಹಿಡಿಯಿರಿ. ಸೂತ್ರ: λ= v/f (ಲ್ಯಾಂಬ್ಡಾ = v / f). |
06:09 | ಈಗ, ನಾವು:
'ಇಂಟರ್ಫೆರೆನ್ಸ್', 'ಬೀಟ್ಸ್', Xmgrace ಪ್ಲಾಟ್ ಮತ್ತು ಶಬ್ದದ ಎರಡು ಮೂಲಗಳ 'ಫೋರಿಯರ್ ಟ್ರಾನ್ಸ್ಫಾರ್ಮ್ಸ್' ಗಳನ್ನು ಮಾಡಿತೋರಿಸುವೆವು. |
06:20 | ಪ್ರಯೋಗಗಳಲ್ಲಿ 'Grace' ಪ್ಲಾಟ್ ಗಳನ್ನು ತೋರಿಸಲು, |
06:23 | ನೀವು ನಿಮ್ಮ ಸಿಸ್ಟಂ ನ ಮೇಲೆ -
python-imaging-tk, grace, scipy ಮತ್ತು python-pygrace ಇವುಗಳನ್ನು ಇನ್ಸ್ಟಾಲ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. |
06:34 | ಈ ಪ್ರಯೋಗದಲ್ಲಿ, ನಾವು ಎರಡು ‘ಪೀಝೋ ಬಝರ್’ ಗಳನ್ನು ಶಬ್ದದ ಮೂಲವೆಂದು ಬಳಸುತ್ತೇವೆ. |
06:41 | ಈ ಪ್ರಯೋಗದಲ್ಲಿ, Piezo 1 ಅನ್ನು SQR1 ಮತ್ತು ಗ್ರೌಂಡ್ (GND) ಗಳಿಗೆ ಜೋಡಿಸಲಾಗಿದೆ. Piezo 2 ಅನ್ನು to SQR2 ಮತ್ತು ಗ್ರೌಂಡ್ (GND) ಗಳಿಗೆ ಜೋಡಿಸಲಾಗಿದೆ. ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
06:56 | ನಾವು 'ಪ್ಲಾಟ್ ವಿಂಡೋ' ದ ಮೇಲೆ ಪರಿಣಾಮವನ್ನು ನೋಡೋಣ. |
07:00 | 'ಪ್ಲಾಟ್ ವಿಂಡೋ' ದಲ್ಲಿ, 'ಫ್ರಿಕ್ವೆನ್ಸಿ' ಯನ್ನು 3500 Hz ಎಂದು ಸೆಟ್ ಮಾಡಿ. |
07:06 | SQR1 ಮತ್ತು SQR2 ಚೆಕ್-ಬಾಕ್ಸ್ ಗಳ ಮೇಲೆ ಕ್ಲಿಕ್ ಮಾಡಿ. SQR1 ಹಾಗೂ SQR2 ಗಳ 'ಫ್ರಿಕ್ವೆನ್ಸಿ' ಗಳನ್ನು 3500 Hz ಗೆ ಸೆಟ್ ಮಾಡಲಾಗಿದೆ. |
07:20 | ಒಂದು ಡಿಜಿಟೈಜ್ಡ್ ಶಬ್ದ ತರಂಗವು ರಚಿತವಾಗಿದೆ. |
07:24 | ತರಂಗಸ್ವರೂಪವನ್ನು ಬದಲಾಯಿಸಲು, 'ಫ್ರಿಕ್ವೆನ್ಸಿ' ಸ್ಲೈಡರ್ ಅನ್ನು ಕದಲಿಸಿ. |
07:29 | EXPERIMENTS ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ ಮತ್ತು Interference of Sound ಅನ್ನು ಆಯ್ಕೆಮಾಡಿ. EYES: Interference of Sound ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
07:39 | ವಿಂಡೋದ ಕೆಳತುದಿಯಲ್ಲಿ, NS ಅನ್ನು, ಅರ್ಥಾತ್, number of samples ನ ವ್ಯಾಲ್ಯೂಅನ್ನು 1000 ಗೆ ಬದಲಾಯಿಸಿ. |
07:48 | SQR1 ಮತ್ತು SQR2 ಚೆಕ್-ಬಾಕ್ಸ್ ಗಳ ಮೇಲೆ ಕ್ಲಿಕ್ ಮಾಡಿ. START ಬಟನ್ ನ ಮೇಲೆ ಕ್ಲಿಕ್ ಮಾಡಿ. Interference ಮಾದರಿಯು ಕಂಡುಬರುತ್ತದೆ. |
08:00 | ಈಗ, Xmgrace ಬಟನ್ ನ ಮೇಲೆ ಕ್ಲಿಕ್ ಮಾಡಿ. Grace ಮಾದರಿಯೊಂದಿಗೆ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ. |
08:08 | ಈಗ, ನಾವು 'Beats' ಮಾದರಿಯನ್ನು ತೋರಿಸುವೆವು. |
08:11 | 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ ಮತ್ತು 'Interference of Sound' ಅನ್ನು ಆಯ್ಕೆಮಾಡಿ.
'EYES: Interference of Sound' ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
08:20 | ವಿಂಡೋದ ಕೆಳತುದಿಯಲ್ಲಿ, 'SQR1' ಮತ್ತು 'SQR2' ಎಂಬ ಚೆಕ್-ಬಾಕ್ಸ್ ಗಳ ಮೇಲೆ ಕ್ಲಿಕ್ ಮಾಡಿ. |
08:28 | 'START' ಬಟನ್ ನ ಮೇಲೆ ಕ್ಲಿಕ್ ಮಾಡಿ. 'Beats' ಮಾದರಿಯು ಕಾಣಿಸಿಕೊಳ್ಳುತ್ತದೆ. |
08:33 | ಈಗ, 'Xmgrace' ಬಟನ್ ನ ಮೇಲೆ ಕ್ಲಿಕ್ ಮಾಡಿ. 'Grace' ಮಾದರಿಯೊಂದಿಗೆ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ. |
08:42 | 'FFT' ಮೇಲೆ ಕ್ಲಿಕ್ ಮಾಡಿ. 'ಫೋರಿಯರ್ ಟ್ರಾನ್ಸ್ಫಾರ್ಮ್ಸ್' ನೊಂದಿಗೆ ಒಂದು ಹೊಸ ವಿಂಡೋ ತೆರೆದುಕೊಳ್ಳುತ್ತದೆ. |
08:49 | 'Fourier Transform' ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ವೆಬ್ಸೈಟ್ ಅನ್ನು ನೋಡಿ. |
08:55 | ಕಡಿಮೆ ಆವರ್ತನದ (frequency) ಶಬ್ದ ತರಂಗವನ್ನು ತೋರಿಸಲು, ನಾವು ಒಂದು ಪ್ರಯೋಗವನ್ನು ಮಾಡೋಣ. ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
09:03 | 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ ಮತ್ತು 'Interference of Sound' ಅನ್ನು ಆಯ್ಕೆಮಾಡಿ. 'EYES: Interference of Sound' ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
09:13 | ವಿಂಡೋದ ಕೆಳತುದಿಯಲ್ಲಿ, 'SQR1' ನ ವ್ಯಾಲ್ಯೂ ಅನ್ನು 100 ಗೆ ಸೆಟ್ ಮಾಡಿ ಮತ್ತು ಬಾಕ್ಸ್ ಅನ್ನು ಚೆಕ್ ಮಾಡಿ. |
09:21 | 'START' ಬಟನ್ ನ ಮೇಲೆ ಕ್ಲಿಕ್ ಮಾಡಿ. ಕಡಿಮೆ 'ಆಂಪ್ಲಿಟ್ಯೂಡ್' ನ ಒಂದು ತರಂಗವನ್ನು ತೋರಿಸಲಾಗಿದೆ. |
09:29 | 'ಫೋರಿಯರ್ ಟ್ರಾನ್ಸ್ಫಾರ್ಮ್ಸ್' ನ 'Grace' ಪ್ಲಾಟ್ ಅನ್ನು ಪಡೆಯಲು 'FFT' ಮೇಲೆ ಕ್ಲಿಕ್ ಮಾಡಿ. |
09:34 | ಸಂಕ್ಷಿಪ್ತವಾಗಿ, |
09:36 | ಈ ಟ್ಯುಟೋರಿಯಲ್ ನಲ್ಲಿ, ನಾವು:
ಶಬ್ದ ತರಂಗವನ್ನು ಹೇಗೆ ರಚಿಸುವುದು, ಒಂದು ಶಬ್ದಮೂಲದ ಫ್ರಿಕ್ವೆನ್ಸಿ ರಿಸ್ಪಾನ್ಸ್, ಶಬ್ದದ ವೇಗವನ್ನು ಹೇಗೆ ಕಂಡುಹಿಡಿಯುವುದು, ಶಬ್ದತರಂಗಗಳ 'ಇಂಟರ್ಫೆರೆನ್ಸ್' ಮತ್ತು 'ಬೀಟ್ಸ್' ಮಾದರಿಗಳು, ಒಂದು ಶಬ್ದ ಮೂಲದ ಬಲವಂತದ ಹೊಯ್ದಾಡುವಿಕೆ ಇವುಗಳನ್ನು ಮಾಡಿತೋರಿಸಲು ಕಲಿತಿದ್ದೇವೆ. |
09:56 | ಮತ್ತು:
'Xmgrace ಪ್ಲಾಟ್' ಗಳು 'ಫೋರಿಯರ್ ಟ್ರಾನ್ಸ್ಫಾರ್ಮ್ಸ್' ಮತ್ತು ನಮ್ಮ ಪ್ರಯೋಗಗಳಿಗಾಗಿ ಸರ್ಕೀಟ್ ಡೈಗ್ರಾಮ್ ಗಳನ್ನು ತೋರಿಸಿದ್ದೇವೆ. |
10:04 | ಒಂದು ಅಸೈನ್ಮೆಂಟ್ –
'ಸೌಂಡ್ ಬರ್ಸ್ಟ್' (ಧ್ವನಿ ಸ್ಫೋಟ) ಅನ್ನು ಹಿಡಿದಿಡಿ. ಸೂಚನೆ: ಒಂದು ಗಂಟೆ ಅಥವಾ ಚಪ್ಪಾಳೆಯನ್ನು ಶಬ್ದದ ಮೂಲವೆಂದು ಬಳಸಬಹುದು. ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
10:15 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:24 | ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
10:32 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
10:40 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.
ವಂದನೆಗಳು. |