Difference between revisions of "Linux-AWK/C2/Basics-of-awk/Kannada"
From Script | Spoken-Tutorial
Line 288: | Line 288: | ||
| 07:10 | | 07:10 | ||
|ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು : | |ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು : | ||
− | * awk ಅನ್ನು ಬಳಸಿ ಪ್ರಿಂಟ್ ಮಾಡಲು | + | {| border=1 |
+ | | '''Time''' | ||
+ | | '''Narration''' | ||
+ | |||
+ | |- | ||
+ | | 00:01 | ||
+ | | '' Awk '' ಕಮಾಂಡ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸುಸ್ವಾಗತ. | ||
+ | |||
+ | |- | ||
+ | |00:05 | ||
+ | | ಈ ಟ್ಯುಟೋರಿಯಲ್ ನಲ್ಲಿ ನಾವು ''awk '' ಕಮಾಂಡ್ ನ ಬಳಕೆಯನ್ನು, | ||
+ | |||
+ | |- | ||
+ | | 00:09 | ||
+ | | ಕೆಲವು ಉದಾಹರಣೆಗಳ ಮೂಲಕ ಕಲಿಯುವೆವು. | ||
+ | |||
+ | |- | ||
+ | | 00:12 | ||
+ | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು | ||
+ | '''Ubuntu Linux OS''' 12.04 ನೇ ಆವೃತ್ತಿ, ''' Operating System''' ಮತ್ತು '''GNU BASH''' 4.2.24 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ. | ||
+ | |||
+ | |- | ||
+ | | 00:23 | ||
+ | | ದಯವಿಟ್ಟು ಗಮನಿಸಿ: ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ,''' GNU bash''' ಆವೃತ್ತಿ 4 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯ ಬಳಕೆಯನ್ನು ಶಿಫಾರಸು ಮಾಡಲಾಗಿದೆ. | ||
+ | |||
+ | |- | ||
+ | | 00:29 | ||
+ | | ನಾವು '' awk '' ನ ಪರಿಚಯದೊಂದಿಗೆ ಪ್ರಾರಂಭಿಸೋಣ. | ||
+ | |||
+ | |- | ||
+ | | 00:33 | ||
+ | | '' Awk '' ಕಮಾಂಡ್ ಎನ್ನುವುದು ಪ್ರಬಲವಾದ “ಟೆಕ್ಸ್ಟ್ ಮ್ಯಾನಿಪುಲೇಷನ್ ಟೂಲ” ಆಗಿದೆ. | ||
+ | |||
+ | |- | ||
+ | | 00:38 | ||
+ | | '' Awk '' ಗೆ ಅಹೊ, ವೈನ್ಬರ್ಗರ್ ಮತ್ತು ಕೆರ್ನಿಘಾನ್ ಎಂದು ಅದರ ಲೇಖಕರ ಹೆಸರನ್ನು ಇಡಲಾಗಿದೆ. | ||
+ | |||
+ | |- | ||
+ | | 00:44 | ||
+ | | ಇದು ಹಲವಾರು ಕಾರ್ಯಗಳನ್ನು ಮಾಡಬಹುದು. | ||
+ | |||
+ | |- | ||
+ | | 00:46 | ||
+ | | ಇದು ಒಂದು ರೆಕಾರ್ಡ್ ನ ಫೀಲ್ಡ್ ನ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ. | ||
+ | |||
+ | |- | ||
+ | | 00:51 | ||
+ | | ಆದ್ದರಿಂದ, ಇದು ರೆಕಾರ್ಡ್ ನ ಪ್ರತಿಯೊಂದು ಫೀಲ್ಡ್ ಅನ್ನು ಸುಲಭವಾಗಿ ಆಕ್ಸೆಸ್ ಮತ್ತು ಎಡಿಟ್ ಮಾಡಬಹುದು. | ||
+ | |||
+ | |- | ||
+ | | 00:56 | ||
+ | | ನಾವು ಕೆಲವು ಉದಾಹರಣೆಗಳನ್ನು ನೋಡೋಣ. | ||
+ | |||
+ | |- | ||
+ | | 00:59 | ||
+ | | ಈ ಕಮಾಂಡ್ ನ ಬಳಕೆಯನ್ನು ಕಲಿಸಲು, ನಾವು '''awkdemo.txt''' ಫೈಲ್ ಅನ್ನು ಬಳಸುತ್ತೇವೆ. | ||
+ | |||
+ | |- | ||
+ | | 01:04 | ||
+ | | ನಾವು '''Awkdemo.txt''' ಫೈಲ್ ನಲ್ಲಿರುವುದನ್ನು ನೋಡೋಣ. | ||
+ | |||
+ | |- | ||
+ | | 01:09 | ||
+ | | ಈಗ '''Ctrl + Alt''' ಮತ್ತು '''T''' ಕೀಗಳನ್ನು ನಿಮ್ಮ ಕೀಬೋರ್ಡ್ನಲ್ಲಿ ಏಕಕಾಲದಲ್ಲಿ ಒತ್ತುವ ಮೂಲಕ '''Terminal''' ವಿಂಡೋವನ್ನು ತೆರೆಯಿರಿ. | ||
+ | |||
+ | |- | ||
+ | | 01:17 | ||
+ | | ನಾವು '''Awk''' ಕಮಾಂಡ್ ಅನ್ನು ಬಳಸಿ ಪ್ರಿಂಟ್ ಮಾಡುವುದನ್ನು ನೋಡೋಣ. | ||
+ | |||
+ | |- | ||
+ | | 01:22 | ||
+ | | ಈಗ ಟೈಪ್ ಮಾಡಿ: '''awk space''' (within single quote) (front slash) ''' '/Pass '''(front slash)'''/'''(opening curly bracket) '''{print (closing curly bracket)}''' (after the quotes) '''space awkdemo.txt''' | ||
+ | |||
+ | |- | ||
+ | | 01:38 | ||
+ | | '''Enter''' ಅನ್ನು ಒತ್ತಿರಿ. | ||
+ | |||
+ | |- | ||
+ | | 01:40 | ||
+ | | ಇಲ್ಲಿ, '''Pass''' ಆಯ್ಕೆಯ ನಿರ್ಣಾಯಕ ಅಂಶವಾಗಿದೆ. | ||
+ | |||
+ | |- | ||
+ | | 01:44 | ||
+ | | '''awkdemo''' ದಲ್ಲಿ, ''' Pass''' ಶಬ್ದವನ್ನು ಹೊಂದಿರುವ ಎಲ್ಲ ಸಾಲುಗಳನ್ನು ಪ್ರಿಂಟ್ ಮಾಡಲಾಗುತ್ತದೆ. | ||
+ | |||
+ | |- | ||
+ | | 01:49 | ||
+ | | ಇಲ್ಲಿರುವ ಕ್ರಿಯೆಯು '''print''' ಎಂದು ಆಗಿದೆ. | ||
+ | |||
+ | |- | ||
+ | | 01:52 | ||
+ | | ನಾವು '''awk''' ನಲ್ಲಿ '''regular expressions''' ಅನ್ನು ಕೂಡ ಬಳಸಬಹುದು. | ||
+ | |||
+ | |- | ||
+ | | 01:56 | ||
+ | | ಉದಾಹರಣೆಗೆ, ನಾವು "Mira" ಎಂಬ ಹೆಸರಿನ ವಿದ್ಯಾರ್ಥಿಗಳ ರೆಕಾರ್ಡ್ ಗಳನ್ನು ಪ್ರಿಂಟ್ ಮಾಡಬೇಕೆಂದರೆ : | ||
+ | |||
+ | |- | ||
+ | | 02:01 | ||
+ | | ಹೀಗೆ ಟೈಪ್ ಮಾಡುತ್ತೇವೆ : | ||
+ | '''awk space '/M (opening square bracket) [ ei (closing square bracket) ]*ra */{print}' space awkdemo.txt''' | ||
+ | |||
+ | |- | ||
+ | | 02:27 | ||
+ | | '''Enter''' ನ್ನು ಒತ್ತಿರಿ. | ||
+ | |||
+ | |- | ||
+ | | 02:29 | ||
+ | | '''* ''', ಅದರ ಹಿಂದಿನ ಅಕ್ಷರವು ಒಂದು ಅಥವಾ ಅದಕ್ಕಿಂತ ಹೆಚ್ಚು ಸಲ ಕಂಡುಬಂದಿರುವುದನ್ನು ಹೇಳುತ್ತದೆ . | ||
+ | |||
+ | |- | ||
+ | | 02:33 | ||
+ | | ಹೀಗಾಗಿ, '''i, e''' ಮತ್ತು '''a''' ಗಳು ಒಂದಕ್ಕಿಂತ ಹೆಚ್ಚು ಸಲ ಕಂಡುಬಂದಿರುವ ನಮೂದುಗಳನ್ನು ಪಟ್ಟಿ ಮಾಡಲಾಗುವುದು. | ||
+ | |||
+ | |- | ||
+ | | 02:40 | ||
+ | | ಉದಾಹರಣೆಗೆ, | ||
+ | |||
+ | |- | ||
+ | | 02:42 | ||
+ | | ‘M I R A’ ಎಂದು ಇರುವ ಮೀರಾ, | ||
+ | |||
+ | |- | ||
+ | |02:45 | ||
+ | | ‘M ಡಬಲ್ E R A’ ಎಂದು ಇರುವ ಮೀರಾ, | ||
+ | |||
+ | |- | ||
+ | | 02:47 | ||
+ | |ಮತ್ತು ‘M ಡಬಲ್ E R ಡಬಲ್ A ‘ಎಂದು ಇರುವ ಮೀರಾ. | ||
+ | |||
+ | |- | ||
+ | | 02:52 | ||
+ | | '''awk''', '''extended regular expressions (ERE)''' ಅನ್ನು ಬೆಂಬಲಿಸುತ್ತದೆ. | ||
+ | |||
+ | |- | ||
+ | | 02:58 | ||
+ | | ಇದರರ್ಥ, ನಾವು '''PIPE''' ನಿಂದ ಬೇರ್ಪಟ್ಟ ಅನೇಕ ಪ್ಯಾಟರ್ನ್ ಗಳನ್ನು ಹೊಂದಿಸಬಹುದು. | ||
+ | |||
+ | |- | ||
+ | |03:03 | ||
+ | | ನಾನು ಪ್ರಾಂಪ್ಟನ್ನು ಕ್ಲಿಯರ್ ಮಾಡುತ್ತೇನೆ . | ||
+ | |||
+ | |- | ||
+ | |03:05 | ||
+ | |ಈಗ ಟೈಪ್ ಮಾಡಿ: '''awk space (within single quotes)(front slash) ‘/civil(PIPE) |electrical'''(front slash)'''space (opening curly brackets)/{print}(closing curly brackets)''' quotes ನಂತರ space '''awkdemo.txt''' | ||
+ | |||
+ | |- | ||
+ | | 03:23 | ||
+ | | '''Enter''' ಅನ್ನು ಒತ್ತಿರಿ. | ||
+ | |||
+ | |- | ||
+ | | 03:26 | ||
+ | | ಈಗ "civil" ಮತ್ತು "electrical" ಎರಡಕ್ಕೂ ನಮೂದುಗಳನ್ನು ಕೊಡಲಾಗಿದೆ. | ||
+ | |||
+ | |- | ||
+ | | 03:31 | ||
+ | | ನಮ್ಮ ಸ್ಲೈಡ್ಗಳಿಗೆ ಹಿಂತಿರುಗೋಣ. | ||
+ | |||
+ | |- | ||
+ | | 03:34 | ||
+ | | ಪ್ಯಾರಾಮೀಟರ್ಸ್ : '''awk''', ಒಂದು ವಾಕ್ಯದ ಪ್ರತ್ಯೇಕ ಫೀಲ್ಡ್ ಗಳನ್ನು ಗುರುತಿಸಲು ಕೆಲವು ವಿಶೇಷ ಪ್ಯಾರಾಮೀಟರ್ ಗಳನ್ನು ಹೊಂದಿದೆ. | ||
+ | |||
+ | |- | ||
+ | | 03:41 | ||
+ | | '''$1 (ಡಾಲರ್ 1)''' ಮೊದಲನೇ ಫೀಲ್ಡ್ ಅನ್ನು ಸೂಚಿಸುತ್ತದೆ. | ||
+ | |||
+ | |- | ||
+ | | 03:45 | ||
+ | |ಹೀಗೆಯೇ, ನಾವು '''$ 2, $ 3''' ಈ ರೀತಿಯಲ್ಲಿ ಉಳಿದ ಫೀಲ್ಡ್ ಗಳಿಗೆ ಬಳಸಬಹುದು. | ||
+ | |||
+ | |- | ||
+ | | 03:53 | ||
+ | | '''$0''' ಸಂಪೂರ್ಣ ಸಾಲನ್ನು ಪ್ರತಿನಿಧಿಸುತ್ತದೆ. | ||
+ | |||
+ | |- | ||
+ | |03:56 | ||
+ | | ನಮ್ಮ ಟರ್ಮಿನಲ್ಗೆ ಹಿಂತಿರುಗೋಣ. | ||
+ | |||
+ | |- | ||
+ | | 03:59 | ||
+ | | '''Awkdemo.txt''' ಫೈಲ್ನನಲ್ಲಿ ಪ್ರತ್ಯೇಕ ಪದವು ''' PIPE ''' ನಿಂದ ಬೇರ್ಪಟ್ಟಿದೆ ಎಂಬುದನ್ನು ಗಮನಿಸಿ. | ||
+ | |||
+ | |- | ||
+ | | 04:05 | ||
+ | | ಈ ಸಂದರ್ಭದಲ್ಲಿ '''PIPE ''' ಅನ್ನು '''delimiter''' ಎಂದು ಕರೆಯಲಾಗುತ್ತದೆ. | ||
+ | |||
+ | |- | ||
+ | | 04:09 | ||
+ | | '''delimiter''', ಪರಸ್ಪರ ಪದಗಳನ್ನು ಬೇರ್ಪಡಿಸುತ್ತದೆ. | ||
+ | |||
+ | |- | ||
+ | | 04:13 | ||
+ | | '''delimiter''', ಒಂದು ಸ್ಪೇಸ್ ಕೂಡ ಆಗಿರಬಹುದು. | ||
+ | |||
+ | |- | ||
+ | | 04:16 | ||
+ | | '''delimiter''' ಅನ್ನು ಸೂಚಿಸಲು, ನಾವು '''- capital F flag''' ನಂತರ ಒಂದು '''delimiter''' ಅನ್ನು ಕೊಡಬೇಕು. | ||
+ | |||
+ | |- | ||
+ | |04:24 | ||
+ | | ಈಗ ನಾವು ನೋಡೋಣ. ಹೀಗೆ ಟೈಪ್ ಮಾಡಿ: '''awk space minus capital F space''' within double quotes ''' PIPE space''' within single quote '''front-slash civil PIPE electrical front-slash''' opening curly bracket '''print space dollar0 closing curly bracket after the quotes space awkdemo.txt''' | ||
+ | |||
+ | |- | ||
+ | | 04:51 | ||
+ | | '''Enter''' ಅನ್ನು ಒತ್ತಿರಿ. | ||
+ | |||
+ | |- | ||
+ | | 04:53 | ||
+ | | ನಾವು '''$0''' ಅನ್ನು ಬಳಸಿದ್ದರಿಂದ ಇದು ಸಂಪೂರ್ಣ ವಾಕ್ಯವನ್ನು ಪ್ರಿಂಟ್ ಮಾಡುತ್ತದೆ . | ||
+ | |||
+ | |- | ||
+ | | 04:58 | ||
+ | |'''names''' ಮತ್ತು '''stream of students''' ಇವು ಎರಡನೆಯ ಮತ್ತು ಮೂರನೆಯ ಫೀಲ್ಡ್ ಗಳಾಗಿವೆ ಎಂದು ಗಮನಿಸಿ. | ||
+ | |||
+ | |- | ||
+ | | 05:04 | ||
+ | | ನಮಗೆ ಕೇವಲ ಎರಡು ಫೀಲ್ಡ್ ಗಳನ್ನು ಪ್ರಿಂಟ್ ಮಾಡಬೇಕಾಗಿದೆ ಎನ್ನಿ . | ||
+ | |||
+ | |- | ||
+ | | 05:08 | ||
+ | | ಮೇಲಿನ ಕಮಾಂಡ್ ನಲ್ಲಿ , ನಾವು '''$0''' ಅನ್ನು '''$2''' ಮತ್ತು '''$3''' ನಿಂದ ಬದಲಾಯಿಸುತ್ತೇವೆ. | ||
+ | |||
+ | |- | ||
+ | | 05:15 | ||
+ | | '''Enter''' ಅನ್ನು ಒತ್ತಿರಿ. | ||
+ | |||
+ | |- | ||
+ | | 05:18 | ||
+ | | ಎರಡು ಫೀಲ್ಡ್ ಗಳನ್ನು ಮಾತ್ರ ತೋರಿಸಲಾಗಿದೆ. | ||
+ | |||
+ | |- | ||
+ | | 05:21 | ||
+ | | ಇದು ಸರಿಯಾದ ಫಲಿತಾಂಶವನ್ನು ಕೊಡುತ್ತಿದ್ದರೂ, ಡಿಸ್ಪ್ಲೇಯು ಜ್ಯಾಗ್ಡ್ ಇದೆ ಮತ್ತು ಫಾರ್ಮ್ಯಾಟ್ ಆಗಿಲ್ಲ. | ||
+ | |||
+ | |- | ||
+ | | 05:26 | ||
+ | | '''C''' ಶೈಲಿಯ '''printf ''' ಸ್ಟೇಟ್ಮೆಂಟ್ ಅನ್ನು ಬಳಸಿ, ನಾವು ಫಾರ್ಮ್ಯಾಟ್ ಮಾಡಲಾದ ಔಟ್ಪುಟ್ ಅನ್ನು ಒದಗಿಸಬಹುದು. | ||
+ | |||
+ | |- | ||
+ | | 05:32 | ||
+ | | ಬಿಲ್ಟ್-ಇನ್ ವೇರಿಯಬಲ್ '''NR''' ಅನ್ನು ಬಳಸಿಕೊಂಡು, ನಾವು ಸೀರಿಯಲ್ ನಂಬರ್ ಅನ್ನು ಕೂಡ ಒದಗಿಸಬಹುದು. | ||
+ | |||
+ | |- | ||
+ | | 05:40 | ||
+ | | ನಾವು ನಂತರ ಬಿಲ್ಟ್-ಇನ್ ವೇರಿಯೇಬಲ್ ಗಳ ಬಗ್ಗೆ ಇನ್ನಷ್ಟು ನೋಡೋಣ. | ||
+ | |||
+ | |- | ||
+ | | 05:44 | ||
+ | | ಈಗ ಟೈಪ್ ಮಾಡಿ: '''awk''' space '''minus capital F within double quotes (Pipe)''' after the double quotes space ''' 'front-slash Pass front slash opening curly bracket printf (within double quotes) "percentage sign 4d space percentage sign -25s space percentage sign minus 15s space backslash n”,''' after the double quotes '''NR, $2, $3 closing curly bracket' ''' after the single quote space '''awkdemo.txt''' | ||
+ | |||
+ | |- | ||
+ | | 06:33 | ||
+ | | '''Enter''' ಅನ್ನು ಒತ್ತಿರಿ. ನಾವು ವ್ಯತ್ಯಾಸವನ್ನು ನೋಡುತ್ತೇವೆ. | ||
+ | |||
+ | |- | ||
+ | | 06:37 | ||
+ | | ಇಲ್ಲಿ, '''NR''' ಇದು ರೆಕಾರ್ಡ್ಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. | ||
+ | |||
+ | |- | ||
+ | | 06:41 | ||
+ | |ಇಲ್ಲಿ, ರೆಕಾರ್ಡ್ ಗಳು '''integer''' ಗಳಾಗಿವೆ. ಆದ್ದರಿಂದ ನಾವು '''%d''' ಎಂದು ಬರೆದಿದ್ದೇವೆ. | ||
+ | |||
+ | |- | ||
+ | | 06:45 | ||
+ | | '''Name''' ಮತ್ತು '''Stream''' ಇವುಗಳು '''string''' ಗಳಾಗಿವೆ. ಆದ್ದರಿಂದ ನಾವು '''%s''' ಅನ್ನು ಬಳಸಿದ್ದೇವೆ. | ||
+ | |||
+ | |- | ||
+ | | 06:50 | ||
+ | | ಇಲ್ಲಿ '''25s''', 25 ಸ್ಪೇಸ್ ಗಳನ್ನು '''Name''' ಫೀಲ್ಡ್ ಗಾಗಿ ಕಾಯ್ದಿರಿಸುತ್ತದೆ. | ||
+ | |||
+ | |- | ||
+ | | 06:55 | ||
+ | | '''15s''', 15 ಸ್ಪೇಸ್ ಗಳನ್ನು '''Stream''' ಫೀಲ್ಡ್ ಗಾಗಿ ಕಾಯ್ದಿರಿಸುವುದು. | ||
+ | |||
+ | |- | ||
+ | | 07:01 | ||
+ | || ಔಟ್ಪುಟ್ ಅನ್ನು ಲೆಫ್ಟ್-ಜಸ್ಟಿಫೈ ಮಾಡಲು ಮೈನಸ್ ಚಿಹ್ನೆಯನ್ನು ಬಳಸಲಾಗುತ್ತದೆ. | ||
+ | |||
+ | |- | ||
+ | | 07:05 | ||
+ | | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | ||
+ | |||
+ | |- | ||
+ | | 07:08 | ||
+ | | ನಾವು ನಮ್ಮ ಸ್ಲೈಡ್ ಗಳಿಗೆ ಹಿಂತಿರುಗೋಣ. | ||
+ | |||
+ | |- | ||
+ | | 07:10 | ||
+ | |ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು : * awk ಅನ್ನು ಬಳಸಿ ಪ್ರಿಂಟ್ ಮಾಡಲು | ||
|- | |- | ||
| 07:16 | | 07:16 | ||
− | + | |* awk ನಲ್ಲಿ ರೆಗ್ಯುಲರ್ ಎಕ್ಸ್ಪ್ರೆಶನ್ ಗಳು * ಒಂದು ನಿರ್ದಿಷ್ಟ ಸ್ಟ್ರೀಮ್ ಗಾಗಿ ನಮೂದುಗಳನ್ನು ಪಟ್ಟಿ ಮಾಡಲು | |
|- | |- | ||
| 07:21 | | 07:21 | ||
− | * ಎರಡನೆಯ ಮತ್ತು ಮೂರನೇ ಫೀಲ್ಡ್ ಗಳನ್ನು ಮಾತ್ರ ಪಟ್ಟಿ ಮಾಡಲು | + | |* ಎರಡನೆಯ ಮತ್ತು ಮೂರನೇ ಫೀಲ್ಡ್ ಗಳನ್ನು ಮಾತ್ರ ಪಟ್ಟಿ ಮಾಡಲು |
|- | |- | ||
| 07:24 | | 07:24 | ||
− | * ಫಾರ್ಮ್ಯಾಟ್ ಮಾಡಲಾದ ಔಟ್ಪುಟ್ ಅನ್ನು ಪ್ರದರ್ಶಿಸಲು ಕಲಿತಿದ್ದೇವೆ . | + | |* ಫಾರ್ಮ್ಯಾಟ್ ಮಾಡಲಾದ ಔಟ್ಪುಟ್ ಅನ್ನು ಪ್ರದರ್ಶಿಸಲು ಕಲಿತಿದ್ದೇವೆ . |
|- | |- | ||
Line 324: | Line 612: | ||
|- | |- | ||
| 07:48 | | 07:48 | ||
− | | | + | |ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
|- | |- | ||
Line 348: | Line 636: | ||
ಧನ್ಯವಾದಗಳು. | ಧನ್ಯವಾದಗಳು. | ||
|- | |- | ||
− | |||
− |
Revision as of 21:59, 23 August 2017
Time | Narration | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:01 | Awk ಕಮಾಂಡ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸುಸ್ವಾಗತ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:05 | ಈ ಟ್ಯುಟೋರಿಯಲ್ ನಲ್ಲಿ ನಾವು awk ಕಮಾಂಡ್ ನ ಬಳಕೆಯನ್ನು, | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:09 | ಕೆಲವು ಉದಾಹರಣೆಗಳ ಮೂಲಕ ಕಲಿಯುವೆವು. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:12 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
Ubuntu Linux OS 12.04 ನೇ ಆವೃತ್ತಿ, Operating System ಮತ್ತು GNU BASH 4.2.24 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:23 | ದಯವಿಟ್ಟು ಗಮನಿಸಿ: ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು , GNU bash ಆವೃತ್ತಿ 4 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯ ಬಳಕೆಯನ್ನು ಶಿಫಾರಸು ಮಾಡಲಾಗಿದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:29 | ನಾವು awk ನ ಪರಿಚಯದೊಂದಿಗೆ ಪ್ರಾರಂಭಿಸೋಣ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:33 | Awk ಕಮಾಂಡ್ ಎನ್ನುವುದು ಪ್ರಬಲವಾದ “ಟೆಕ್ಸ್ಟ್ ಮ್ಯಾನಿಪುಲೇಷನ್ ಟೂಲ” ಆಗಿದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:38 | Awk ಗೆ ಅಹೊ, ವೈನ್ಬರ್ಗರ್ ಮತ್ತು ಕೆರ್ನಿಘಾನ್ ಎಂದು ಅದರ ಲೇಖಕರ ಹೆಸರನ್ನು ಇಡಲಾಗಿದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:44 | ಇದು ಹಲವಾರು ಕಾರ್ಯಗಳನ್ನು ಮಾಡಬಹುದು. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:46 | ಇದು ಒಂದು ರೆಕಾರ್ಡ್ ನ ಫೀಲ್ಡ್ ನ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:51 | ಆದ್ದರಿಂದ, ಇದು ರೆಕಾರ್ಡ್ ನ ಪ್ರತಿಯೊಂದು ಫೀಲ್ಡ್ ಅನ್ನು ಸುಲಭವಾಗಿ ಆಕ್ಸೆಸ್ ಮತ್ತು ಎಡಿಟ್ ಮಾಡಬಹುದು. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:56 | ನಾವು ಕೆಲವು ಉದಾಹರಣೆಗಳನ್ನು ನೋಡೋಣ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:59 | ಈ ಕಮಾಂಡ್ ನ ಬಳಕೆಯನ್ನು ಕಲಿಸಲು, ನಾವು awkdemo.txt ಫೈಲ್ ಅನ್ನು ಬಳಸುತ್ತೇವೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:04 | ನಾವು Awkdemo.txt ಫೈಲ್ ನಲ್ಲಿರುವುದನ್ನು ನೋಡೋಣ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:09 | ಈಗ Ctrl + Alt ಮತ್ತು T ಕೀಗಳನ್ನು ನಿಮ್ಮ ಕೀಬೋರ್ಡ್ನಲ್ಲಿ ಏಕಕಾಲದಲ್ಲಿ ಒತ್ತುವ ಮೂಲಕ Terminal ವಿಂಡೋವನ್ನು ತೆರೆಯಿರಿ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:17 | ನಾವು Awk ಕಮಾಂಡ್ ಅನ್ನು ಬಳಸಿ ಪ್ರಿಂಟ್ ಮಾಡುವುದನ್ನು ನೋಡೋಣ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:22 | ಈಗ ಟೈಪ್ ಮಾಡಿ: awk space (within single quote) (front slash) '/Pass (front slash)/(opening curly bracket) {print (closing curly bracket)} (after the quotes) space awkdemo.txt | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:38 | Enter ಅನ್ನು ಒತ್ತಿರಿ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:40 | ಇಲ್ಲಿ, Pass ಆಯ್ಕೆಯ ನಿರ್ಣಾಯಕ ಅಂಶವಾಗಿದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:44 | awkdemo ದಲ್ಲಿ, Pass ಶಬ್ದವನ್ನು ಹೊಂದಿರುವ ಎಲ್ಲ ಸಾಲುಗಳನ್ನು ಪ್ರಿಂಟ್ ಮಾಡಲಾಗುತ್ತದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:49 | ಇಲ್ಲಿರುವ ಕ್ರಿಯೆಯು print ಎಂದು ಆಗಿದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:52 | ನಾವು awk ನಲ್ಲಿ regular expressions ಅನ್ನು ಕೂಡ ಬಳಸಬಹುದು. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:56 | ಉದಾಹರಣೆಗೆ, ನಾವು "Mira" ಎಂಬ ಹೆಸರಿನ ವಿದ್ಯಾರ್ಥಿಗಳ ರೆಕಾರ್ಡ್ ಗಳನ್ನು ಪ್ರಿಂಟ್ ಮಾಡಬೇಕೆಂದರೆ : | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:01 | ಹೀಗೆ ಟೈಪ್ ಮಾಡುತ್ತೇವೆ :
awk space '/M (opening square bracket) [ ei (closing square bracket) ]*ra */{print}' space awkdemo.txt | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:27 | Enter ನ್ನು ಒತ್ತಿರಿ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:29 | * , ಅದರ ಹಿಂದಿನ ಅಕ್ಷರವು ಒಂದು ಅಥವಾ ಅದಕ್ಕಿಂತ ಹೆಚ್ಚು ಸಲ ಕಂಡುಬಂದಿರುವುದನ್ನು ಹೇಳುತ್ತದೆ . | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:33 | ಹೀಗಾಗಿ, i, e ಮತ್ತು a ಗಳು ಒಂದಕ್ಕಿಂತ ಹೆಚ್ಚು ಸಲ ಕಂಡುಬಂದಿರುವ ನಮೂದುಗಳನ್ನು ಪಟ್ಟಿ ಮಾಡಲಾಗುವುದು. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:40 | ಉದಾಹರಣೆಗೆ, | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:42 | ‘M I R A’ ಎಂದು ಇರುವ ಮೀರಾ, | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:45 | ‘M ಡಬಲ್ E R A’ ಎಂದು ಇರುವ ಮೀರಾ, | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:47 | ಮತ್ತು ‘M ಡಬಲ್ E R ಡಬಲ್ A ‘ಎಂದು ಇರುವ ಮೀರಾ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:52 | awk, extended regular expressions (ERE) ಅನ್ನು ಬೆಂಬಲಿಸುತ್ತದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:58 | ಇದರರ್ಥ, ನಾವು PIPE ನಿಂದ ಬೇರ್ಪಟ್ಟ ಅನೇಕ ಪ್ಯಾಟರ್ನ್ ಗಳನ್ನು ಹೊಂದಿಸಬಹುದು. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:03 | ನಾನು ಪ್ರಾಂಪ್ಟನ್ನು ಕ್ಲಿಯರ್ ಮಾಡುತ್ತೇನೆ . | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:05 | electrical(front slash)space (opening curly brackets)/{print}(closing curly brackets) quotes ನಂತರ space awkdemo.txt | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:23 | Enter ಅನ್ನು ಒತ್ತಿರಿ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:26 | ಈಗ "civil" ಮತ್ತು "electrical" ಎರಡಕ್ಕೂ ನಮೂದುಗಳನ್ನು ಕೊಡಲಾಗಿದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:31 | ನಮ್ಮ ಸ್ಲೈಡ್ಗಳಿಗೆ ಹಿಂತಿರುಗೋಣ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:34 | ಪ್ಯಾರಾಮೀಟರ್ಸ್ : awk, ಒಂದು ವಾಕ್ಯದ ಪ್ರತ್ಯೇಕ ಫೀಲ್ಡ್ ಗಳನ್ನು ಗುರುತಿಸಲು ಕೆಲವು ವಿಶೇಷ ಪ್ಯಾರಾಮೀಟರ್ ಗಳನ್ನು ಹೊಂದಿದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:41 | $1 (ಡಾಲರ್ 1) ಮೊದಲನೇ ಫೀಲ್ಡ್ ಅನ್ನು ಸೂಚಿಸುತ್ತದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:45 | ಹೀಗೆಯೇ, ನಾವು $ 2, $ 3 ಈ ರೀತಿಯಲ್ಲಿ ಉಳಿದ ಫೀಲ್ಡ್ ಗಳಿಗೆ ಬಳಸಬಹುದು. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:53 | $0 ಸಂಪೂರ್ಣ ಸಾಲನ್ನು ಪ್ರತಿನಿಧಿಸುತ್ತದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:56 | ನಮ್ಮ ಟರ್ಮಿನಲ್ಗೆ ಹಿಂತಿರುಗೋಣ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:59 | Awkdemo.txt ಫೈಲ್ನನಲ್ಲಿ ಪ್ರತ್ಯೇಕ ಪದವು PIPE ನಿಂದ ಬೇರ್ಪಟ್ಟಿದೆ ಎಂಬುದನ್ನು ಗಮನಿಸಿ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
04:05 | ಈ ಸಂದರ್ಭದಲ್ಲಿ PIPE ಅನ್ನು delimiter ಎಂದು ಕರೆಯಲಾಗುತ್ತದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
04:09 | delimiter, ಪರಸ್ಪರ ಪದಗಳನ್ನು ಬೇರ್ಪಡಿಸುತ್ತದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
04:13 | delimiter, ಒಂದು ಸ್ಪೇಸ್ ಕೂಡ ಆಗಿರಬಹುದು. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
04:16 | delimiter ಅನ್ನು ಸೂಚಿಸಲು, ನಾವು - capital F flag ನಂತರ ಒಂದು delimiter ಅನ್ನು ಕೊಡಬೇಕು. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
04:24 | ಈಗ ನಾವು ನೋಡೋಣ. ಹೀಗೆ ಟೈಪ್ ಮಾಡಿ: awk space minus capital F space within double quotes PIPE space within single quote front-slash civil PIPE electrical front-slash opening curly bracket print space dollar0 closing curly bracket after the quotes space awkdemo.txt | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
04:51 | Enter ಅನ್ನು ಒತ್ತಿರಿ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
04:53 | ನಾವು $0 ಅನ್ನು ಬಳಸಿದ್ದರಿಂದ ಇದು ಸಂಪೂರ್ಣ ವಾಕ್ಯವನ್ನು ಪ್ರಿಂಟ್ ಮಾಡುತ್ತದೆ . | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
04:58 | names ಮತ್ತು stream of students ಇವು ಎರಡನೆಯ ಮತ್ತು ಮೂರನೆಯ ಫೀಲ್ಡ್ ಗಳಾಗಿವೆ ಎಂದು ಗಮನಿಸಿ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
05:04 | ನಮಗೆ ಕೇವಲ ಎರಡು ಫೀಲ್ಡ್ ಗಳನ್ನು ಪ್ರಿಂಟ್ ಮಾಡಬೇಕಾಗಿದೆ ಎನ್ನಿ . | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
05:08 | ಮೇಲಿನ ಕಮಾಂಡ್ ನಲ್ಲಿ , ನಾವು $0 ಅನ್ನು $2 ಮತ್ತು $3 ನಿಂದ ಬದಲಾಯಿಸುತ್ತೇವೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
05:15 | Enter ಅನ್ನು ಒತ್ತಿರಿ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
05:18 | ಎರಡು ಫೀಲ್ಡ್ ಗಳನ್ನು ಮಾತ್ರ ತೋರಿಸಲಾಗಿದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
05:21 | ಇದು ಸರಿಯಾದ ಫಲಿತಾಂಶವನ್ನು ಕೊಡುತ್ತಿದ್ದರೂ, ಡಿಸ್ಪ್ಲೇಯು ಜ್ಯಾಗ್ಡ್ ಇದೆ ಮತ್ತು ಫಾರ್ಮ್ಯಾಟ್ ಆಗಿಲ್ಲ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
05:26 | C ಶೈಲಿಯ printf ಸ್ಟೇಟ್ಮೆಂಟ್ ಅನ್ನು ಬಳಸಿ, ನಾವು ಫಾರ್ಮ್ಯಾಟ್ ಮಾಡಲಾದ ಔಟ್ಪುಟ್ ಅನ್ನು ಒದಗಿಸಬಹುದು. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
05:32 | ಬಿಲ್ಟ್-ಇನ್ ವೇರಿಯಬಲ್ NR ಅನ್ನು ಬಳಸಿಕೊಂಡು, ನಾವು ಸೀರಿಯಲ್ ನಂಬರ್ ಅನ್ನು ಕೂಡ ಒದಗಿಸಬಹುದು. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
05:40 | ನಾವು ನಂತರ ಬಿಲ್ಟ್-ಇನ್ ವೇರಿಯೇಬಲ್ ಗಳ ಬಗ್ಗೆ ಇನ್ನಷ್ಟು ನೋಡೋಣ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
05:44 | ಈಗ ಟೈಪ್ ಮಾಡಿ: awk space minus capital F within double quotes (Pipe) after the double quotes space 'front-slash Pass front slash opening curly bracket printf (within double quotes) "percentage sign 4d space percentage sign -25s space percentage sign minus 15s space backslash n”, after the double quotes NR, $2, $3 closing curly bracket' after the single quote space awkdemo.txt | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
06:33 | Enter ಅನ್ನು ಒತ್ತಿರಿ. ನಾವು ವ್ಯತ್ಯಾಸವನ್ನು ನೋಡುತ್ತೇವೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
06:37 | ಇಲ್ಲಿ, NR ಇದು ರೆಕಾರ್ಡ್ಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
06:41 | ಇಲ್ಲಿ, ರೆಕಾರ್ಡ್ ಗಳು integer ಗಳಾಗಿವೆ. ಆದ್ದರಿಂದ ನಾವು %d ಎಂದು ಬರೆದಿದ್ದೇವೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
06:45 | Name ಮತ್ತು Stream ಇವುಗಳು string ಗಳಾಗಿವೆ. ಆದ್ದರಿಂದ ನಾವು %s ಅನ್ನು ಬಳಸಿದ್ದೇವೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
06:50 | ಇಲ್ಲಿ 25s, 25 ಸ್ಪೇಸ್ ಗಳನ್ನು Name ಫೀಲ್ಡ್ ಗಾಗಿ ಕಾಯ್ದಿರಿಸುತ್ತದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
06:55 | 15s, 15 ಸ್ಪೇಸ್ ಗಳನ್ನು Stream ಫೀಲ್ಡ್ ಗಾಗಿ ಕಾಯ್ದಿರಿಸುವುದು. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
07:01 | ಔಟ್ಪುಟ್ ಅನ್ನು ಲೆಫ್ಟ್-ಜಸ್ಟಿಫೈ ಮಾಡಲು ಮೈನಸ್ ಚಿಹ್ನೆಯನ್ನು ಬಳಸಲಾಗುತ್ತದೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
07:05 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
07:08 | ನಾವು ನಮ್ಮ ಸ್ಲೈಡ್ ಗಳಿಗೆ ಹಿಂತಿರುಗೋಣ. | ||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
07:10 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು :
|