Difference between revisions of "Linux/C3/More-on-grep-command/Kannada"
From Script | Spoken-Tutorial
Line 73: | Line 73: | ||
| 01:07 | | 01:07 | ||
|'''grep''' space '''hyphen e''' space within double quotes '''electronics''' after the quotes space '''hyphen e''' space in double quotes '''civil''' after the quotes space ''grepdemo.txt'''. | |'''grep''' space '''hyphen e''' space within double quotes '''electronics''' after the quotes space '''hyphen e''' space in double quotes '''civil''' after the quotes space ''grepdemo.txt'''. | ||
− | |||
|- | |- | ||
Line 192: | Line 191: | ||
|- | |- | ||
| 04:33 | | 04:33 | ||
− | | ಉದಾಹರಣೆಗೆ '''ab asterisk''' ಈದು '''a, ab, abb, abbb'''ಇತ್ಯಾದಿಗಳನ್ನು ಹೊಂದಿಸಲು ಸಾಧ್ಯವಿದೆ. | + | | ಉದಾಹರಣೆಗೆ '''ab asterisk''' ಈದು '''a, ab, abb, abbb''' ಇತ್ಯಾದಿಗಳನ್ನು ಹೊಂದಿಸಲು ಸಾಧ್ಯವಿದೆ. |
|- | |- | ||
Line 229: | Line 228: | ||
| 05:31 | | 05:31 | ||
|'''grep''' space within double quotes '''M...''' space after the quotes space '''grepdemo.txt''' | |'''grep''' space within double quotes '''M...''' space after the quotes space '''grepdemo.txt''' | ||
− | |||
|- | |- |
Revision as of 11:53, 22 August 2017
Time | Narration |
00:01 | More on grep ಎನ್ನುವ ಸ್ಪೋಕನ್ ಟ್ಯುಟೋರಿಯಲ್ಗೆ ನಿಮಗೆ ಸ್ವಾಗತ . |
00:05 | ಈ ಟ್ಯುಟೋರಿಯಲ್ ನಲ್ಲಿ, ನಾವು : |
00:07 | grep commands ಗಳ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು |
00:10 | ಕೆಲವು ಉದಾಹರಣೆಗಳ ಮೂಲಕ ತಿಳೆದು ಕೊಳ್ಳೋಣ. |
00:13 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: |
00:16 | Ubuntu Linux OS 12.04 ನೇ ಆವೃತ್ತಿ ಮತ್ತು |
00:20 | GNU BASH 4.2.24 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ. |
00:24 | ದಯವಿಟ್ಟು ಗಮನಿಸಿ ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು , GNU bash 4 ನೇ ಆವೃತ್ತಿ ಅಥವಾ ಅದಕ್ಕಿಂತ ಹೆಚ್ಚೇನ ಆವೃತ್ತಿಯ ಬಳಕೆಯನ್ನು ಶಿಫಾರಸು ಮಾಡಲಾಗಿದೆ. |
00:31 | ಪೂರ್ವಾಪೇಕ್ಷಿತವಾಗಿ: |
00:33 | ನೀವು ಲಿನಕ್ಸ್ ಟರ್ಮಿನಲ್ ಬಳಕೆಯನ್ನು ಹಾಗು |
00:36 | 'grep'ನ ಬಗ್ಗೆ ತಿಳಿದಿರಬೇಕು. |
00:39 | ಸಂಬಂಧಿತ ಟ್ಯುಟೋರಿಯಲ್ಗಳಿಗಾಗಿ, ದಯವಿಟ್ಟು ಕೆಳಗಿನ ವೆಬ್ಸೈಟ್ಗೆ ಭೇಟಿ ನೀಡಿ: |
00:45 | ನಾವು ಒಂದಕ್ಕಿಂತ ಹೆಚ್ಚು ಪ್ಯಾಟರ್ನ್ ಗಳನ್ನು ಸಹ ಹೊಂದಿಸಬಹುದು. |
00:49 | ಅದಕ್ಕಾಗಿ ನಾವು , hyphen e (-e) ಆಯ್ಕೆಯನ್ನು ಬಳಸಬೇಕು. |
00:53 | ನಾನು ಅದೇ ಫೈಲ್ 'grepdemo.txt' ಅನ್ನು ಬಳಸುತ್ತೇನೆ . |
00:58 | ಒಂದು ವೇಳೆ , ನಾವು civil ಅಥವಾ 'electronics ನಲ್ಲಿ ಇರುವವರ ಮಾಹಿತಿ ಹುಡುಕ ಬೇಕಾಗಿದ್ದರೆ, |
01:05 | ನಾವು ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಬೇಕು : |
01:07 | grep space hyphen e' space within double quotes electronics after the quotes space hyphen e space in double quotes civil after the quotes space grepdemo.txt. |
01:24 | Enter ಅನ್ನು ಒತ್ತಿ . ನಿಮಗೆ ಔಟ್ಪುಟ್ ಅನ್ನು ತೋರಿಸಲಾಗಿದೆ . |
01:28 | ಒಂದು ವೇಳೆ , ನೀವು "choudhury" ಎಂಬ ಟೈಟಲ್ ಹೊಂದಿರುವ ಜನರನ್ನು ನೋಡಬೇಕಾಗಿದ್ದರೆ: |
01:33 | ಸಮಸ್ಯೆಯೆಂದರೆ, ಬೇರೆ ಬೇರೆ ಜನರು ತಮ್ಮ ಹೆಸೆರಗಳ್ಳನು ಗಳನ್ನು ಬೇರೆ ಬೇರೆಯಾಗಿ ಹೇಳುತ್ತಾರೆ . |
01:38 | ಇದಕ್ಕೆ ಪರಿಹಾರವೇನು? |
01:42 | ಅಂತಹ ಸಂದರ್ಭಗಳಲ್ಲಿ ನಾವು hyphen e ಆಯ್ಕೆಯೊಂದಿಗೆ hyphen i ಅನ್ನು ಬಳಸಬಹುದು. |
01:48 | ಹೀಗೆ ಟೈಪ್ ಮಾಡಿ : grep space hyphen ie space within double quotes chaudhury after the quotes space hyphen ie space within double quotes chowdhari after the quotes space grepdemo.txt |
02:12 | Enter ಅನ್ನು ಒತ್ತಿ . |
02:14 | ನಿಮಗೆ ಔಟ್ಪುಟ್ ಅನ್ನು ತೋರಿಸಲಾಗಿದೆ . |
02:16 | ಆದರೆ ,ನಾವು ಹೆಸರುಗಳನ್ನು ಹಲವು ವಿಧಾನಗಳಲ್ಲಿ ಬರೆಯಬಹುದು . |
02:23 | ಎಷ್ಟು hyphen e ಆಯ್ಕೆಗಳನ್ನು ನಾವು ಕೊಡಬಹುದು ? |
02:26 | ನಿಸ್ಸಂಶಯವಾಗಿ ಒಂದು ಉತ್ತಮ ವಿಧಾನ ಇರುವದು ಆವಶ್ಯಕ ಮತ್ತು ಆ ವಿಧಾನವು Regular expressions ಗಳ ಮೂಲಕ ಇರುತ್ತದೆ . |
02:33 | ಟೆಕ್ಸ್ಟ್ ಗಳ ಸ್ಟ್ರಿಂಗ್ ಗಳ್ಳನು ಸರಿಹೊಂದಿಸಲು regular expression ಸಂಕ್ಷಿಪ್ತ ಮತ್ತು ಸರಿಹೊಂದುವ ವಿಧಾನವನ್ನು ಒದಗಿಸುತ್ತದೆ. |
02:41 | ಉದಾಹರಣೆಗೆ : ನಿರ್ದಿಷ್ಟ ಅಕ್ಷರಗಳು , ಪದಗಳು ಅಥವಾ ಅಕ್ಷರಗಳ ಪ್ಯಾಟರ್ನ್ ಗಳು. |
02:47 | ಹಲವಾರು ಅಕ್ಷರಗಳ regular expression ಗಳು ಇರುತ್ತವೆ. |
02:52 | ಅವುಗಳನ್ನು ಒಂದೊಂದಾಗಿ ನಾವು ನೋಡೋಣ. |
02:55 | ಅಕ್ಷರ ವರ್ಗ: |
02:57 | ಸ್ಕ್ವೇರ್ ಬ್ರಾಕೆಟ್ ಗಳಲ್ಲಿ ಅಕ್ಷರಗಳ ಒಂದು ಗುಂಪನ್ನು ನಿರ್ಧಿಷ್ಟ ಪಡಿಸಲು, ಇದು ನಮಗೆ ಅನುಮತಿಸುತ್ತದೆ. |
03:03 | ಈ ಗುಂಪಿನಲ್ಲಿ, ಒಂದು ನಿರ್ದಿಷ್ಟ ಅಕ್ಷರಗಳ ಗುಂಪನ್ನು ಮಾತ್ರ ಹೊಂದಿಸಲಾಗಿದೆ. |
03:08 | ಉದಾ. [abc] ಈ "regular expression , a ಅಥವಾ bಅಥವಾ c ಗೆ ಸರಿಹೊಂದುತ್ತದೆ ಎಂದು ಅರ್ಥ. |
03:18 | "chaudhury" ಅನ್ನು ಹೊಂದಿಸಲು, ನಾವು ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಬೇಕು : |
03:23 | grep space hyphen i space within double quotes ch opening square bracket ao closing square bracket opening square bracket uw closing square bracket dh opening square bracket ua closing square bracket r opening square bracket yi closing square bracket after the double quotes space grepdemo.txt |
03:54 | Enter ಅನ್ನು ಒತ್ತಿ . |
03:56 | ಔಟ್ಪುಟ್ ಅನ್ನು ತೋರಿಸಲಾಗಿದೆ . |
03:59 | ಇದು ಇನ್ನೂ ಎರಡು 'e' ಗಳನ್ನು ಹೊಂದಿರುವ "choudhuree" ಗೆ ಹೊಂದಿಕೆಯಾಗುವುದಿಲ್ಲ. |
04:03 | ನಾವು ಒಂದು ದೊಡ್ಡ ವ್ಯಾಪ್ತಿಯನ್ನು ಸೂಚಿಸಲು ಬಯಸಿದರೆ, ನಾವು ಹೀಗೆ ಬರೆಯುತ್ತೇವೆ: |
04:08 | ವ್ಯಾಪ್ತಿಯ ಮೊದಲ ಅಕ್ಷರ ಡ್ಯಾಶ್ ಕೊನೆಯ ಅಕ್ಷರ. |
04:13 | ನಮಗೆ ಕೇವಲ ಅಂಕಿಯನ್ನು ಹೊಂದಿಸ ಬೇಕಾಗಿದ್ದರೆ, ನಾವು ಹೀಗೆ ಬರೆಯಬೇಕು [0-9]. |
04:20 | ಈ ಗುಂಪಿನಲ್ಲಿ ಒಂದು ಅಕ್ಷರಗಳ ಗುಂಪನ್ನು ಹೊಂದಿಸಲಾಗುತ್ತದೆ. |
04:24 | ಆಸ್ಟ್ರಿಸ್ಕ್ ( 'ನಕ್ಷತ್ರ ಚಿಹ್ನೆ' ): asterisk , ಅದರ ಹಿಂದಿನ ಅಕ್ಷರವು ೦ (ಶೂನ್ಯ) ಅಥವಾ ಅದಕ್ಕಿಂತ ಹೆಚ್ಚು ಸಲ ಬಂದಿರುವುದನ್ನು ಸೂಚಿಸುತದೆ . |
04:33 | ಉದಾಹರಣೆಗೆ ab asterisk ಈದು a, ab, abb, abbb ಇತ್ಯಾದಿಗಳನ್ನು ಹೊಂದಿಸಲು ಸಾಧ್ಯವಿದೆ. |
04:44 | ಆದ್ದರಿಂದ, "Mira"ಎಂಬ ವಿದ್ಯಾರ್ಥಿಯ ಹೆಸರನ್ನು ಹೊಂದಿಸಲು, |
04:48 | ನಾವು ಪ್ರಾಂಪ್ಟಿನಲ್ಲಿ ಹೀಗೆ ಟೈಪ್ ಮಾಡಬೇಕು : |
04:51 | grep space hyphen i space within double quotes m opening square bracket ei closing square bracket asterisk r a a asterisk after the quotes space grepdemo.txt |
05:12 | Enter ಅನ್ನು ಒತ್ತಿ . |
05:14 | ಔಟ್ಪುಟ್ ಅನ್ನು ತೋರಿಸಲಾಗಿದೆ. |
05:16 | dot , regular expression ದ ಯಾವುದೇ ಒಂದು ಅಕ್ಷರಕ್ಕೆ ಹೊಂದಿಸುತ್ತದೆ . |
05:21 | ಒಂದು ವೇಳೆ ನಮಗೆ , 4 ಅಕ್ಷರಗಳನ್ನು ಹೊಂದಿರುವ ಮತ್ತು 'M' ನೊಂದಿಗೆ ಪ್ರಾರಂಭವಾಗುವ ಯಾವುದೇ ಪದಗಳನ್ನು ಹುಡಕಬೇಕಾಗಿದ್ದರೆ, |
05:29 | ನಾವು ಹೀಗೆ ಟೈಪ್ ಮಾಡುತ್ತೇವೆ: |
05:31 | grep space within double quotes M... space after the quotes space grepdemo.txt |
05:44 | Enter ಅನ್ನು ಒತ್ತಿ . |
05:46 | ಔಟ್ಪುಟ್ ಅನ್ನು ತೋರಿಸಲಾಗಿದೆ . |
05:48 | ಇಲ್ಲಿ, ಕ್ವೋಟ್ಸ ಗಳ್ಳಲಿರುವ ಸ್ಪೇಸ್ ಮುಖ್ಯವಾಗಿದೆ, ಏಕೆಂದರೆ 5 ಅಥವಾ ಅದಕ್ಕಿಂತ ಹೆಚ್ಚು ಅಕ್ಷರದ ಪದಗಳನ್ನು ಇದು ಹೊಂದಿಸುತ್ತದೆ . |
05:56 | ಒಂದು ವಾಕ್ಯದಲ್ಲಿ ನಮಗೆ ಬೇಕಾದ ಪ್ಯಾಟರ್ನ್ಗಳನ್ನು ಎಲ್ಲಿ ಹುಡುಕುಬೇಕೆನ್ನುವುದು , ನಮಗೆ ತಿಳಿದಿರಬೇಕು . |
06:01 | ಇದು ವಾಕ್ಯದ ಆರಂಭದಲ್ಲಿ ಯೂ ಇರಬಹುದು. |
06:04 | ಅದಕ್ಕಾಗಿ ನಾವು caret (^ -ಕ್ಯಾರೆಟ್ ಚಿಹ್ನೆ) ಚಿಹ್ನೆಯನ್ನು ಹೊಂದಿದ್ದೇವೆ. |
06:07 | ಈಗ ನಾವು , A ನಿಂದ ಪ್ರಾರಂಭವಾಗುವ roll number ಗಳ ಪ್ಯಾಟರ್ನ್ ಗಳ್ಳನು ಪಡೆಯಲು ಬಯಸುವುದಾದರೆ, |
06:14 | "Roll”, ಇದು ಫೈಲ್ ನ್ನ ಮೊದಲ field ಆಗಿದೆ ಎಂಬದು ನಮಗೆ ತಿಳಿದಿದೆ. |
06:19 | ನಾವು ಪ್ರಾಂಪ್ಟಿನಲ್ಲಿ ಹೀಗೆ ಟೈಪ್ ಮಾಡುತ್ತೆವೆ : 'grep space within double quotes caret sign A after the quotes grepdemo.txt |
06:29 | Enter ಅನ್ನು ಒತ್ತಿ . |
06:32 | ಔಟ್ಪುಟ್ ಅನ್ನು ತೋರಿಸಲಾಗಿದೆ |
06:35 | ಹಾಗೆಯೆ , ಫೈಲ್ನ ಕೊನೆಯಲ್ಲಿ ಒಂದು ಪ್ಯಾಟರ್ನ್ ಅನ್ನು ಹೊಂದಿಸಲು, ನಾವು dollar ಚಿಹ್ನೆ ಬಳಸಬಹುದು. |
06:41 | '7000' ನಿಂದ '8999' ನಡುವಿನ ಸ್ಟಾಇಪೇನ್ಡ (stipend) ಗಳನ್ನು ಕಂಡುಹಿಡಿಯಲು ನಾವು ಹೀಗೆ ಬರೆಯಬೇಕು : |
06:50 | grep space within double quotes opening square bracket 78 closing square bracket ... dollar sign after the quotes space grepdemo.txt |
07:06 | Enter ಅನ್ನು ಒತ್ತಿ . |
07:08 | ಔಟ್ಪುಟ್ ಅನ್ನು ತೋರಿಸಲಾಗಿದೆ . |
07:11 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
07:13 | ಸಂಕ್ಷಿಪ್ತವಾಗಿ , |
07:16 | ಈ ಟ್ಯುಟೋರಿಯಲ್ ನಲ್ಲಿ, ನಾವು : |
07:18 | ಒಂದಕ್ಕಿಂತ ಹೆಚ್ಚು ಪ್ಯಾಟರ್ನ್ ಗಳನ್ನು ಹೊಂದಿಸುವದು, |
07:20 | ವಿಭಿನ್ನ ಉಚ್ಚಾರ ಹೊಂದಿರುವ ಪದವನ್ನು ಪರೀಕ್ಷಿಸುವುದು, |
07:24 | ಅಕ್ಷರ ವರ್ಗದಲ್ಲಿ asterisk ( ನಕ್ಷತ್ರ ಚಿಹ್ನೆ' ) ನ ಬಳಕೆ, |
07:28 | dot ಅನ್ನು ಬಳಸಿ ಯಾವುದೇ ಒಂದು ಅಕ್ಷರವನ್ನು ಹೊಂದಿಸುವುದು , |
07:32 | ಫೈಲ್ ಆರಂಭದಲ್ಲಿ ಒಂದು ಪ್ಯಾಟರ್ನ್ ಅನ್ನು ಹೊಂದಿಸಲು ಮತ್ತು |
07:35 | ಫೈಲ್ನ ಕೊನೆಯಲ್ಲಿ ಒಂದು ಪ್ಯಾಟರ್ನ್ ಅನ್ನು ಹೊಂದಿಸುವುದನ್ನು ಕಲಿತಿದ್ದೇವೆ . |
07:40 | ಒಂದು ಅಸೈನ್ಮೆಂಟ್ : 5 ಅಕ್ಷರಗಲಷ್ಟುಉದ್ದವಿರುವ ಮತ್ತು Y ದಿಂದ ಪ್ರಾರಂಭವಾಗುವ ಪ್ಯಾಟರ್ನ್ ಗಳ್ಳನು ಪಟ್ಟಿ ಮಾಡಿ. |
07:48 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
07:51 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
07:54 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:59 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:05 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:08 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org |
08:15 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
08:20 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
08:26 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
08:32 | ಈ ಸ್ಕ್ರಿಪ್ಟ್, Anirban ಮತ್ತು Sachin ಅವರ ಕೊಡುಗೆಯಾಗಿದೆ. |
08:36 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಮತ್ತು ಪ್ರವಾಚಕಿ Gloria Nandihal
ಧನ್ಯವಾದಗಳು.|- |