Difference between revisions of "KTurtle/C3/Common-Errors-in-KTurtle/Kannada"

From Script | Spoken-Tutorial
Jump to: navigation, search
(Created page with "{|border =1 |'''Time''' |'''Narration'''; |- || 00:01 ||'''KTurtle''' ನ ಸಾಮಾನ್ಯ ದೋಷಗಳು ('''Common Errors''') ಎಂಬ ಈ ಟ್ಯುಟೋರಿ...")
 
 
Line 53: Line 53:
 
|-
 
|-
 
|| 01:22
 
|| 01:22
|ಉದಾಹರಣೆಗಾಗಿ:  
+
|ಉದಾಹರಣೆಗಾಗಿ: ಸರಿಹೊಂದದ ಪ್ಯಾರಾಂಥಿಸಿಸ್ ಗಳು, ಸ್ಕ್ವಾರ್ ಗಳು ಹಾಗೂ ಕರ್ಲಿ ಬ್ರ್ಯಾಕೆಟ್ ಗಳು.  
|-
+
|| 01:23
+
||ಸರಿಹೊಂದದ ಪ್ಯಾರಾಂಥಿಸಿಸ್ ಗಳು, ಸ್ಕ್ವಾರ್ ಗಳು ಹಾಗೂ ಕರ್ಲಿ ಬ್ರ್ಯಾಕೆಟ್ ಗಳು.  
+
 
|-
 
|-
 
|| 01:29
 
|| 01:29
Line 398: Line 395:
 
|-
 
|-
 
|| 10:30
 
|| 10:30
|| '''Logical errors''' ಗಳನ್ನು ಕಲಿತಿದ್ದೇವೆ.
+
|| '''Logical errors''' ಗಳನ್ನು ಕಲಿತಿದ್ದೇವೆ.ಕೊಟ್ಟಿರುವ ಪ್ರೋಗ್ರಾಂನಲ್ಲಿ ದೋಷಗಳನ್ನು ಕಂಡುಹಿಡಿಯುವ ಒಂದು ಅಸೈನ್-ಮೆಂಟ್ ಅನ್ನು ನಾನು ನಿಮಗೆ ಕೊಡಬಯಸುತ್ತೇನೆ.
|-
+
|| 10:31
+
||ಕೊಟ್ಟಿರುವ ಪ್ರೋಗ್ರಾಂನಲ್ಲಿ ದೋಷಗಳನ್ನು ಕಂಡುಹಿಡಿಯುವ ಒಂದು ಅಸೈನ್-ಮೆಂಟ್ ಅನ್ನು ನಾನು ನಿಮಗೆ ಕೊಡಬಯಸುತ್ತೇನೆ.
+
 
   
 
   
 
|-
 
|-
Line 425: Line 419:
 
| ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
 
| ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
 
|-
 
|-
|| 11: 17
+
|| 11:17
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
 
|-
 
|-

Latest revision as of 12:58, 20 March 2017

Time Narration;
00:01 KTurtle ನ ಸಾಮಾನ್ಯ ದೋಷಗಳು (Common Errors) ಎಂಬ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್-ನಲ್ಲಿ ನಾವು,
00:10 Syntax errors (ಸಿಂಟಾಕ್ಸ್ ದೋಷಗಳು)
00:12 Runtime errors and (ರನ್-ಟೈಮ್ ದೋಷಗಳು) ಮತ್ತು
00:14 Logical errors (ಲಾಜಿಕಲ್ ದೋಷಗಳ) ಬಗ್ಗೆ ಕಲಿಯಲಿದ್ದೇವೆ.
00:17 ಈ ಟ್ಯುಟೋರಿಯಲ್-ಅನ್ನು ತಯಾರಿಸಲು ನಾನು,
00:20 Ubuntu Linux OS ನ 12.04 ನೇ ಆವೃತ್ತಿಯನ್ನು ಮತ್ತು
00:25 KTurtle 0.8.1 ಬೀಟಾ ಎಂಬ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇನೆ.
00:31 ನಿಮಗೆ KTurtleನ ಪ್ರಾಥಮಿಕ ಕೆಲಸದ ಮಾಹಿತಿ ಇದೆಯೆಂದು ತಿಳಿದಿದ್ದೇನೆ.
00:36 ಅದಿಲ್ಲವಾದಲ್ಲಿ, ಅದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್-ಗಳಿಗಾಗಿ, ದಯವಿಟ್ಟು ನಮ್ಮ ವೆಬ್-ಸೈಟನ್ನು ಸಂಪರ್ಕಿಸಿ.

http://spoken-tutorial.org

00:42 ಮೊದಲಿಗೆ, ದೋಷವೆಂದರೇನೆಂದು ತಿಳಿದುಕೊಳ್ಳೋಣ.
00:46 ದೋಷಗಳೆಂದರೆ (Error) ಪ್ರೋಗ್ರಾಮ್-ನಲ್ಲಿ ಆಗುವ ತಪ್ಪುಗಳು, ಅವುಗಳು incorrect ಅಥವಾ unexpected ಎಂಬ ಫಲಿತಾಂಶವನ್ನು ಉಂಟುಮಾಡುತ್ತದೆ.
00:55 ಮೊದಲಿಗೆ ನಾನು ದೋಷಪ್ರಕಾರಗಳ ("Types of errors") ಬಗ್ಗೆ ವಿವರಿಸುವೆನು.
01:00 Syntax error ಎನ್ನುವುದು ಪ್ರೋಗ್ರಾಮಿಂಗ್ ಭಾಷೆಯ ವ್ಯಾಕರಣ ನಿಯಮಗಳ ಉಲ್ಲಂಘನೆ.
01:09 ಪ್ರೋಗ್ರಾಂನಲ್ಲಿ syntax errors ಉಂಟಾದಾಗ Compilation ಎಂಬುದು ಅಸಫಲವಾಗುತ್ತದೆ.
01:15 Syntax errors ಅನ್ನು ಕಂಡುಹಿಡಿಯುವುದು ಮತ್ತು ಪರಿಷ್ಕರಿಸುವುದು ಸರಳ.
01:22 ಉದಾಹರಣೆಗಾಗಿ: ಸರಿಹೊಂದದ ಪ್ಯಾರಾಂಥಿಸಿಸ್ ಗಳು, ಸ್ಕ್ವಾರ್ ಗಳು ಹಾಗೂ ಕರ್ಲಿ ಬ್ರ್ಯಾಕೆಟ್ ಗಳು.
01:29 ಸೂಚಿಸಲ್ಪಡದ variableನ ಉಪಯೋಗ.
01:34 strings ನಲ್ಲಿ ಕಾಣದಿರುವ quotesಗಳು.
01:38 ಒಂದು ಹೊಸ KTurtle ಅಪ್ಲಿಕೇಷನ್ ಅನ್ನು ತೆರೆಯೋಣ.
01:42 Dash homeನ ಮೇಲೆ ಕ್ಲಿಕ್ ಮಾಡಿ, ಸರ್ಚ್ ಬಾರ್-ನಲ್ಲಿ KTurtle ಎಂದು ಟೈಪ್ ಮಾಡಿ.
01:48 KTurtle ಐಕಾನ್ ಮೇಲೆ ಕ್ಲಿಕ್ ಮಾಡಿ.
01:51 ಈಗ ಕೆಲವು ಪ್ರಕಾರಗಳ ಸಿಂಟಾಕ್ಸ್ ದೋಷಗಳೊಂದಿಗೆ ಟ್ಯುಟೋರಿಯಲ್-ಅನ್ನು ಆರಂಭಿಸೋಣ.
01:58 ಈಗಾಗಲೇ ನನ್ನ ಹತ್ತಿರ text editor ನಲ್ಲಿ ಒಂದು ಪ್ರೋಗ್ರಾಮ್ ಇದೆ.
02:02 ಪ್ರೋಗ್ರಾಂನಲ್ಲಿ ಇರುವಂತಹ ದೋಷವನ್ನು ವಿವರಿಸಲು ನಾನು ಕೋಡ್-ನ ಭಾಗವನ್ನು ಕಮೆಂಟ್ ಮಾಡುತ್ತೇನೆ.
02:09 ಇಲ್ಲಿ ನಾನು ಈ ಲೈನನ್ನು ಕಮೆಂಟ್ ಮಾಡುತ್ತೇನೆ.
02:11 $a ಈಕ್ವಲ್ ಟು (=) ask ಡಬಲ್ ಕೋಟ್ ನ ಒಳಗೆ "enter any number and click Ok"
02:19 ನಾನು ಲೈನ್ ಅನ್ನು ಕಮೆಂಟ್ ಮಾಡಲು hash(#) ಚಿಹ್ನೆಯನ್ನು ಉಪಯೋಗಿಸುವೆನು.
02:23 ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುವೆನು ಮತ್ತು ಅದನ್ನು Kturtle' ಎಡಿಟರ್-ನಲ್ಲಿ ಪೇಸ್ಟ್ ಮಾಡುವೆನು.
02:31 ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ನಿಮ್ಮ KTurtle ಎಡಿಟರ್ ನಲ್ಲಿ ಪ್ರೋಗ್ರಾಮ್ ಅನ್ನು ಟೈಪ್ ಮಾಡಿ.
02:37 ಪ್ರೋಗ್ರಾಂ ಟೈಪ್ ಆದಮೇಲೆ ಟ್ಯುಟೋರಿಯಲ್ ಅನ್ನು ಮತ್ತೆ ಆರಂಭ ಮಾಡೋಣ.
02:42 ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ.
02:47 Compiler ಈ ಕೆಳಗಿನ ದೋಷವನ್ನು ತೋರಿಸುತ್ತದೆ.
02:50 variable "$a" was used without first being assigned to a value.
02:57 ಇಲ್ಲಿ ದೋಷವು 4 ನೇ ಲೈನ್-ನಲ್ಲಿದೆ.
03:02 ಇದು syntax error ವೇರಿಯೇಬಲ್ 'a' ಅನ್ನು ನಮೂದಿಸಿಲ್ಲದ ಕಾರಣ ಈ ಎರರ್ ಉಂಟಾಗಿದೆ.
03:10 ಹಾಗಾಗಿ, ನಾನು 2ನೇ ಲೈನ್-ಗೆ ಹೋಗುತ್ತೇನೆ, ಮತ್ತು ಕಮೆಂಟ್ ಅನ್ನು ತೆಗೆಯುತ್ತೇನೆ.
03:14 ನಾನು text Editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle editorನಲ್ಲಿ ಪೇಸ್ಟ್ ಮಾಡುತ್ತೇನೆ.
03:23 ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ.
03:27 a ವೆಲ್ಯೂಗಾಗಿ 6 ಅನ್ನು ಎಂಟರ್ ಮಾಡೋಣ ಮತ್ತು OK ಮೇಲೆ ಕ್ಲಿಕ್ ಮಾಡೋಣ.
03:31 ಈಗ ಪ್ರೋಗ್ರಾಮ್ ದೋಷವಿಲ್ಲದೆಯೇ ರನ್ ಆಗುತ್ತದೆ.
03:35 ನಾನು KTurtle ಎಡಿಟರ್ ನಿಂದ ಈಗಿರುವ ಪ್ರೋಗ್ರಾಮ್ ಅನ್ನು ತೆಗೆಯುತ್ತೇನೆ.
03:38 clear ಕಮಾಂಡ್ ಅನ್ನು ಟೈಪ್ ಮಾಡೋಣ ಮತ್ತು ಕ್ಯಾನ್ವಾಸನ್ನು ಸ್ವಚ್ಛಗೊಳಿಸಲು Run ಮಾಡೋಣ.
03:43 ಈಗ ಇನ್ನೊಂದು ದೋಷವನ್ನು ನೋಡೋಣ.
03:46 ಈಗಾಗಲೇ ನನ್ನ ಹತ್ತಿರ text editor ನಲ್ಲಿ ಒಂದು ಪ್ರೋಗ್ರಾಂ ಇದೆ.
03:50 ಇಲ್ಲಿ KTurtle ನಲ್ಲಿ "pi" ನ ವೆಲ್ಯೂ ಮೊದಲೇ ಕೊಟ್ಟಿದೆ.
03:54 ಪ್ರೋಗ್ರಾಂನಲ್ಲಿ "$" ಚಿಹ್ನೆಯನ್ನು ಡಿಲಿಟ್ ಮಾಡೋಣ.
03:58 ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುವೆನು ಮತ್ತು ಅದನ್ನು Kturtle Editor ನಲ್ಲಿ ಪೇಸ್ಟ್ ಮಾಡುತ್ತೇನೆ.
04:05 ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ನಿಮ್ಮ KTurtle editorನಲ್ಲಿ ಪ್ರೋಗ್ರಾಮ್ ಅನ್ನು ಟೈಪ್ ಮಾಡಿ.
04:11 ಪ್ರೋಗ್ರಾಂ ಟೈಪ್ ಆದ ಮೇಲೆ ಟ್ಯುಟೋರಿಯಲ್ ಅನ್ನು ಆರಂಭಿಸೋಣ.
04:16 ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ.
04:19 Complier ಈ ದೋಷವನ್ನು ತೋರಿಸುತ್ತದೆ.
04:22 you cannot put ಈಕ್ವಲ್ ಟು “=” here
04:26 ಈ ಎರರ್ 2ನೇ ಲೈನ್ ನಲ್ಲಿ ಇದೆ.
04:30 ಇದೊಂದು syntax error. ಇಲ್ಲಿ ವೇರಿಯೆಬಲ್-ನ ಕಂಟೇನರ್ ಇಲ್ಲದಿರುವುದರಿಂದ ಈ ಎರರ್ ಬಂದಿದೆ.
04:37 $ ಚಿಹ್ನೆಯನ್ನು ಬದಲಾಯಿಸಲು ನಾವು ಮತ್ತೆ ವಾಪಸ್ ಪ್ರೋಗ್ರಾಂಗೆ ಹೋಗೋಣ.
04:41 ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle Editorನಲ್ಲಿ ಪೇಸ್ಟ್ ಮಾಡುತ್ತೇನೆ.
04:49 ಈಗ ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ.
04:53 ಎಂಗಲ್ ವೆಲ್ಯೂಗೋಸ್ಕರ 45 ಎಂಟರ್ ಮಾಡಿ ಮತ್ತು OK ಕ್ಲಿಕ್ ಮಾಡಿ.
04:57 ಈಗ ಪ್ರೋಗ್ರಾಮ್ ದೋಷ ಇಲ್ಲದೆಯೇ ರನ್ ಆಗುತ್ತದೆ.
05:00 stringನ ಒಂದು quotes ಅನ್ನು ತೆಗೆಯೋಣ.
05:05 ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle Editorನಲ್ಲಿ ಪೇಸ್ಟ್ ಮಾಡುತ್ತೇನೆ.
05:12 ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ.
05:15 Complier ಈ ಕೆಳಗಿನ ದೋಷವನ್ನು ತೋರಿಸುತ್ತದೆ,
05:18 Text string was not properly closed, expected a double quote “ ” to close the string.
05:25 ಇಲ್ಲಿ ದೋಷ 2ನೇ ಲೈನ್-ನಲ್ಲಿ ಇದೆ.
05:29 ನಾನು ಮತ್ತೆ ವಾಪಸ್ 2ನೇ ಲೈನ್-ಗೆ ಹೋಗುತ್ತೇನೆ ಮತ್ತು quotes ಅನ್ನು ಬದಲಾಯಿಸುತ್ತೇನೆ.
05:34 ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು Kturtle Editorನಲ್ಲಿ ಪೇಸ್ಟ್ ಮಾಡುತ್ತೇನೆ.
05:41 ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ.
05:44 ಎಂಗಲ್ ವೆಲ್ಯೂಗಾಗಿ 45 ಅನ್ನು ಎಂಟರ್ ಮಾಡಿ OK ಕ್ಲಿಕ್ ಮಾಡಿ.
05:49 ಈಗ ಪ್ರೋಗ್ರಾಮ್, ದೋಷ ಇಲ್ಲದೆಯೇ ರನ್ ಆಗುತ್ತಿದೆ.
05:52 ಈ ರೀತಿಯಾಗಿ ನೀವು ಯಾವುದರಲ್ಲಿ ದೋಷ ಬರುತ್ತಿದೆ ಎಂದು ಕಂಡುಹಿಡಿದು ಅದನ್ನು ಸರಿ ಮಾಡಬಹುದು.
05:59 ಈಗ ನಾವು runtime errors ಬಗ್ಗೆ ತಿಳಿದುಕೊಳ್ಳೋಣ.
06:04 ಒಂದು ಪ್ರೋಗ್ರಾಮ್ ಅನ್ನು ತಯಾರಿಸುವಾಗRun-time error ಉಂಟಾಗುತ್ತದೆ.
06:10 ನೀವು ಪ್ರೋಗ್ರಾಮ್ ಅನ್ನು ರನ್ ಮಾಡಿದಾಗ ಇದು crash (ಕ್ರ್ಯಾಶ್) ಆಗಬಹುದು.
06:15 ಸಾಮಾನ್ಯವಾಗಿ Runtime errors ಯೂಸರ್-ನ ತಪ್ಪಾದ ಇನ್-ಪುಟ್-ನಿಂದ ಆಗುತ್ತವೆ.
06:23 Compilerಗೆ ಈ ದೋಷಗಳನ್ನು ಕಂಡುಹಿಡಿಯಲಾಗುವುದಿಲ್ಲ.
06:27 ಉದಾಹರಣೆಗೆ:
06:29 ವೆಲ್ಯೂ ಇಲ್ಲದ variable ಮುಖಾಂತರ ವಿಭಜಿಸಲು ಪ್ರಯತ್ನಿಸುವುದು.
06:31 terminating condition(ಟರ್ಮಿನೇಟಿಂಗ್ ಕಂಡೀಷನ್) ಅಥವಾ increment value (ಇನ್-ಕ್ರಿಮೆಂಟ್ ವೆಲ್ಯೂ) ಇಲ್ಲದೆಯೇ ಒಂದು ಲೂಪ್ ಅನ್ನು ರನ್ ಮಾಡಬೇಕು.
06:43 ನಾನು editor ನಿಂದ ಈಗಿರುವ ಪ್ರೋಗ್ರಾಮ್ ಅನ್ನು ತೆಗೆಯುತ್ತೇನೆ (ಅಳಿಸುತ್ತೇನೆ).
06:47 clear ಕಮಾಂಡ್ ಅನ್ನು ಟೈಪ್ ಮಾಡೋಣ ಮತ್ತು ಕ್ಯಾನ್ವಾಸ್ ಅನ್ನು ಸ್ವಚ್ಛಗೊಳಿಸಲು ರನ್ ಮಾಡೋಣ.
06:52 ಈಗಾಗಲೇ ನನ್ನ ಹತ್ತಿರ text editor ನಲ್ಲಿ ಒಂದು ಪ್ರೋಗ್ರಾಂ ಇದೆ.
06:56 ಈ ಪ್ರೋಗ್ರಾಮ್ ಎರಡು ಸಂಖ್ಯೆಗಳನ್ನು ವಿಭಾಗಿಸುತ್ತದೆ.
07:00 'a' ಭಾಜ್ಯವಾಗಿದೆ ಮತ್ತು 'r' ಭಾಜಕವಾಗಿದೆ.
07:04 ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು KTurtle Editorನಲ್ಲಿ ಪೇಸ್ಟ್ ಮಾಡುತ್ತೇನೆ.
07:11 ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ನಿಮ್ಮ KTurtle editorನಲ್ಲಿ ಪ್ರೋಗ್ರಾಮ್ ಅನ್ನು ಟೈಪ್ ಮಾಡಿ.
07:16 ಪ್ರೋಗ್ರಾಂ ಟೈಪ್ ಆದಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭಿಸೋಣ.
07:20 ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ.
07:24 'a'ಗಾಗಿ 5 ಅನ್ನು ಎಂಟರ್ ಮಾಡೋಣ ಮತ್ತು OKಮೇಲೆ ಕ್ಲಿಕ್ ಮಾಡೋಣ.
07:29 'r'ಗಾಗಿ 0 ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ.
07:33 ಇಲ್ಲಿ ನಮಗೆ runtime error ಸಿಗುತ್ತದೆ,
07:36 you tried to divide by zero
07:39 ಈ ದೋಷ 4ನೇ ಲೈನ್-ನಲ್ಲಿದೆ.
07:43 ನಾವು zeroನಿಂದ ಸಂಖ್ಯೆಯನ್ನು ವಿಭಜಿಸಲು ಆಗುವುದಿಲ್ಲ. ಹಾಗಾಗಿ ಈ ದೋಷ ಉಂಟಾಗಿದೆ.
07:49 ಪುನಃ ರನ್ ಮಾಡೋಣ.
07:51 aಗಾಗಿ 5ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ.
07:54 'r'ಗಾಗಿ 2ಅನ್ನು ಎಂಟರ್ ಮಾಡೋಣ ಮತ್ತು OK ಕ್ಲಿಕ್ ಮಾಡೋಣ.
07:58 ಈಗ ಪ್ರೋಗ್ರಾಂ ದೋಷಗಳಿಲ್ಲದೆಯೇ ರನ್ ಆಗುತ್ತದೆ.
08:01 ನಾನು KTurtle editor ನಿಂದ ಈಗಿರುವ ಪ್ರೋಗ್ರಾಮ್ ಅನ್ನು ತೆಗೆಯುತ್ತೇನೆ.
08:05 clear ಕಮಾಂಡನ್ನು ಟೈಪ್ ಮಾಡೋಣ ಮತ್ತು ಕ್ಯಾನ್ವಾಸ್ ಅನ್ನು ಸ್ವಚ್ಛಗೊಳಿಸಲು ರನ್ ಮಾಡೋಣ.
08:10 ಈಗ ನಾವು logical errors (ಲಾಜಿಕಲ್ ಎರರ್ಸ್) ಬಗ್ಗೆ ಕಲಿಯಲಿದ್ದೇವೆ.
08:14 Logical error ಎಂಬುದು source codeನ ಒಂದು ದೋಷ. ಇದರಿಂದ incorrect ಅಥವಾ unexpected ಬಿಹೇವಿಯರ್ ಉಂಟಾಗುತ್ತದೆ.
08:26 ಉದಾಹರಣೆಗೆ,
08:28 ತಪ್ಪಾದ ವೆರಿಯೇಬಲ್-ನಲ್ಲಿ ವೆಲ್ಯೂವನ್ನು ನಿರ್ದೇಶಿಸುವುದು.
08:32 ಎರಡು ಸಂಖ್ಯೆಗಳ ಸಂಕಲನದ ಬದಲಾಗಿ ಗುಣನ ಮಾಡಬೇಕು.
08:36 ನನ್ನ ಹತ್ತಿರ ಈಗಾಗಲೇ ಟೆಕ್ಸ್ಟ್ ಎಡಿಟರ್-ನಲ್ಲಿ ಒಂದು ಪ್ರೋಗ್ರಾಮ್ ಇದೆ.
08:39 ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು Kturtle's Editorನಲ್ಲಿ ಪೇಸ್ಟ್ ಮಾಡುತ್ತೇನೆ.
08:47 ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ಪ್ರೋಗ್ರಾಮ್ ಅನ್ನು KTurtle editorನಲ್ಲಿ ಟೈಪ್ ಮಾಡಿ.
08:52 ಪ್ರೋಗ್ರಾಂ ಟೈಪ್ ಆದ ಮೇಲೆ ಟ್ಯುಟೋರಿಯಲ್ ಅನ್ನು ಪುನಃ ಆರಂಭ ಮಾಡೋಣ.
08:57 ಈಗ ಪ್ರೋಗ್ರಾಮ್ ಅನ್ನು ರನ್ ಮಾಡುವುದಕ್ಕಾಗಿ Run ಬಟನ್ ಮೇಲೆ ಕ್ಲಿಕ್ ಮಾಡೋಣ.
09:01 ಸಂಭಾಷಣೆಯ ಒಂದು ಪೆಟ್ಟಿಗೆ ತೆರೆದುಕೊಳ್ಳುತ್ತದೆ, OKಮೇಲೆ ಕ್ಲಿಕ್ ಮಾಡೋಣ.
09:05 ಲೂಪ್ ಒಂದು infinite loopನ ಒಳಗೆ ಹೋಗುತ್ತದೆ.
09:08 “while” ಲೂಪ್ 31ರಿಂದ ಸಂಖ್ಯೆಗಳನ್ನು ಮುದ್ರಿಸುತ್ತದೆ ಮತ್ತು ಈಗಲೂ ಮುದ್ರಿಸುತ್ತಾ ಇದೆ ಎಂಬುದನ್ನು ನಾವು ನೋಡಬಹುದು.
09:15 ಇದೊಂದು logical error (ಲಾಜಿಕಲ್ ಎರರ್).
09:18 “while” ಕಂಡೀಷನ್-ನಲ್ಲಿ x ಎನ್ನುವುದು 20 ಕ್ಕಿಂತ ಹೆಚ್ಚಿದೆ,
09:23 ಆದರೆ variable x ಯಾವಾಗಲೂ 20 ಕ್ಕಿಂತ ಹೆಚ್ಚಾಗಿರುತ್ತದೆ.
09:28 ಹಾಗಾಗಿ ಲೂಪ್ ಟರ್ಮಿನೇಟ್ ಆಗುವುದೇ ಇಲ್ಲ.
09:31 ನಾನು ಪ್ರಕ್ರಿಯೆಯನ್ನು ನಿಲ್ಲಿಸಲು Abort ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ.
09:36 $x=$x+1 ಅನ್ನು $x=$x-1 ಆಗಿ ಬದಲಾಯಿಸೋಣ.
09:44 ನಾನು text editor ನಿಂದ ಪ್ರೋಗ್ರಾಮ್ ಅನ್ನು ಕಾಪಿ ಮಾಡುತ್ತೇನೆ ಮತ್ತು ಅದನ್ನು Kturtleನ Editorನಲ್ಲಿ ಪೇಸ್ಟ್ ಮಾಡುತ್ತೇನೆ.
09:51 ಪ್ರೋಗ್ರಾಮ್ ಅನ್ನು ರನ್ ಮಾಡಲು Run ಬಟನ್ ಮೇಲೆ ಕ್ಲಿಕ್ ಮಾಡೋಣ.
09:55 ಒಂದು ಸಂಭಾಷಣೆಯ ಪೆಟ್ಟಿಗೆ ತೆರೆದುಕೊಳ್ಳುತ್ತದೆ. OK ಕ್ಲಿಕ್ ಮಾಡೋಣ.
09:59 29 ರಿಂದ 20 ರವರೆಗೆ ವೆಲ್ಯೂವಿನ ಮುದ್ರಣ ಆದ ನಂತರ ಲೂಪ್ ಟರ್ಮಿನೇಟ್ ಆಗುತ್ತದೆ.
10:05 ಈಗ ನಾವು ಈ ಟ್ಯುಟೋರಿಯಲ್-ನ ಕೊನೆಯ ಹಂತಕ್ಕೆ ಬಂದಿದ್ದೇವೆ.
10:10 ಈಗ ಸಂಕ್ಷೇಪವಾಗಿ,
10:12 ಈ ಟ್ಯುಟೋರಿಯಲ್-ನಲ್ಲಿ ನಾವು, ದೋಷಗಳು ಮತ್ತು ದೋಷಗಳ ಪ್ರಕಾರಗಳಾದ
10:18 ಸೂಚಿಸಲ್ಪಡದ variableನ ಉಪಯೋಗ
10:23 strings ನಲ್ಲಿ ಕಾಣದಿರುವ quotesಗಳು
10:27 Runtime errors ಮತ್ತು
10:30 Logical errors ಗಳನ್ನು ಕಲಿತಿದ್ದೇವೆ.ಕೊಟ್ಟಿರುವ ಪ್ರೋಗ್ರಾಂನಲ್ಲಿ ದೋಷಗಳನ್ನು ಕಂಡುಹಿಡಿಯುವ ಒಂದು ಅಸೈನ್-ಮೆಂಟ್ ಅನ್ನು ನಾನು ನಿಮಗೆ ಕೊಡಬಯಸುತ್ತೇನೆ.
10:46 ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What is a Spoken Tutorial
10:50 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪವಾಗಿ ತಿಳಿಸುತ್ತದೆ.
10:54 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
10:59 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
11:01 ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
11:05 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
11:09 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
11:17 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
11:23 ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
11:31 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]
11:37 ಈ ಪಾಠದ ಅನುವಾದಕಿ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ. ಐ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal