Difference between revisions of "Java/C2/Nested-if/Kannada"

From Script | Spoken-Tutorial
Jump to: navigation, search
 
Line 81: Line 81:
 
|-
 
|-
 
| 02:01
 
| 02:01
|ಮುಂದಿನ ಸಾಲಿನಲ್ಲಿ ಟೈಪ್ ಮಾಡಿ:
+
|ಮುಂದಿನ ಸಾಲಿನಲ್ಲಿ ಟೈಪ್ ಮಾಡಿ: '''if (n < 0) ''' (ಇಫ್, ಆವರಣದ ಒಳಗೆ “ಎನ್ ಲೆಸ್ ದೆನ್ ಸೊನ್ನೆ”)
|-
+
| 02:02
+
|'''if (n < 0) ''' (ಇಫ್, ಆವರಣದ ಒಳಗೆ “ಎನ್ ಲೆಸ್ ದೆನ್ ಸೊನ್ನೆ”)
+
 
|-
 
|-
 
| 02:07
 
| 02:07
Line 114: Line 111:
 
|-
 
|-
 
| 02:52
 
| 02:52
|ಟೈಪ್:
+
|ಟೈಪ್: “ಇಫ್” ಆವರಣದೊಳಗೆ “ಎನ್ ಮಾಡ್ಯುಲಸ್ ೨” ಡಬಲ್ ಈಕ್ವಲ್ ಟು “೦” ಪುಷ್ಪಾವರಣವನ್ನು ತೆರೆದು ಎಂಟರನ್ನು ಒತ್ತಿ.
|-
+
| 02:53
+
| “ಇಫ್” ಆವರಣದೊಳಗೆ “ಎನ್ ಮಾಡ್ಯುಲಸ್ ೨” ಡಬಲ್ ಈಕ್ವಲ್ ಟು “೦” ಪುಷ್ಪಾವರಣವನ್ನು ತೆರೆದು ಎಂಟರನ್ನು ಒತ್ತಿ.
+
 
|-
 
|-
 
| 03:03
 
| 03:03
Line 263: Line 257:
 
| ಮೊದಲು, ನಾವು “ಇಫ್ ಎಲ್ಸ್” ಸ್ಟೇಟ್ಮೆಂಟನ್ನು ತೆಗೆಯೋಣ.
 
| ಮೊದಲು, ನಾವು “ಇಫ್ ಎಲ್ಸ್” ಸ್ಟೇಟ್ಮೆಂಟನ್ನು ತೆಗೆಯೋಣ.
 
|-
 
|-
| 07:17
+
|07:17
 
| ಟೈಪ್ : “ಎನ್ ಹಾಫ್” ಸಮ “ಎನ್” ಶೇಕಡ ೨ ಡಬಲ್ ಈಕ್ವಲ್ ಟು “೦” ಪ್ರಶ್ನಾರ್ಥಕ ಚಿಹ್ನೆ “ಎನ್ ಭಾಗಿಸು ೨ ಕೋಲನ್ ಆವರಣದಲ್ಲಿ ಎನ್+೧ ಸಂಪೂರ್ಣ ಭಾಗಿಸು “೨” ಸೆಮಿಕೊಲನ್.
 
| ಟೈಪ್ : “ಎನ್ ಹಾಫ್” ಸಮ “ಎನ್” ಶೇಕಡ ೨ ಡಬಲ್ ಈಕ್ವಲ್ ಟು “೦” ಪ್ರಶ್ನಾರ್ಥಕ ಚಿಹ್ನೆ “ಎನ್ ಭಾಗಿಸು ೨ ಕೋಲನ್ ಆವರಣದಲ್ಲಿ ಎನ್+೧ ಸಂಪೂರ್ಣ ಭಾಗಿಸು “೨” ಸೆಮಿಕೊಲನ್.
 
|-
 
|-

Latest revision as of 12:13, 20 March 2017

Time Narration
00:02 ಜಾವಾದಲ್ಲಿನ “ ನೆಸ್ಟೆಡ್ – ಇಫ್ ಮತ್ತು ಟರ್ನರಿ ಆಪರೇಟರ್” ಬಗೆಗಿನ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನ ಕೊನೆಗೆ

“ನೆಸ್ಟೆಡ್–ಇಫ್” ಸ್ಟೇಟ್ಮೆಂಟ್ ಮತ್ತು ಟರ್ನರಿ ಆಪರೇಟರ್ಸ್” ಅನ್ನು ವಿವರಿಸಲು ಜಾವ ಪ್ರೋಗ್ರಾಮಿನಲ್ಲಿ ಅವುಗಳನ್ನು ಉಪಯೋಗಿಸಲು ಸಮರ್ಥರಾಗಿರುತ್ತೀರಿ.

00:17 ಈ ಟ್ಯುಟೋರಿಯಲ್ ನಲ್ಲಿ ನಾವು

ಉಬುಂಟು ವರ್ಷನ್ 11.10 (ಹನ್ನೊಂದು ಬಿಂದು ಹತ್ತು), ಜೆಡಿಕೆ 1.6 (ಒಂದು ಬಿಂದು ಆರು) ಮತ್ತು ಎಕ್ಲಿಪ್ಸ್ 3.7.೦ (ಮೂರು ಬಿಂದು ಏಳು ಬಿಂದು ಸೊನ್ನೆ) ಅನ್ನು ಉಪಯೋಗಿಸುತ್ತಿದ್ದೇವೆ.

00:27 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು
00:29 “ರಿಲೇಷನಲ್” ಮತ್ತು “ಲಾಜಿಕಲ್ ಆಪರೇಟರ್”
00:33 ಮತ್ತು “ಇಫ್ … ಎಲ್ಸ್” “ಕಂಟ್ರೋಲ್ ಫ್ಲೋ” ಸ್ಟೇಟ್ಮೆಂಟ್ ಗಳ ಉಪಯೋಗವನ್ನು ತಿಳಿದಿರಬೇಕು.
00:36 ತಿಳಿಯದಿದ್ದಲ್ಲಿ, ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ.
00:41 ನೆಸ್ಟೆಡ್ ಇಫ್ ಸ್ಟೇಟ್ಮೆಂಟ್ಸ್ : ಇಫ್ ಸ್ಟೇಟ್ಮೆಂಟ್ ನ ಒಳಗೆ ಮತ್ತೊಂದು ಇಫ್ ಸ್ಟೇಟ್ಮೆಂಟ್ ಇದ್ದರೆ ಅದನ್ನು “ನೆಸ್ಟೆಡ್ – ಇಫ್ ಸ್ಟೇಟ್ಮೆಂಟ್ ಎಂದು ಕರೆಯುತ್ತಾರೆ.
00:49 ನಾವೀಗ “ನೆಸ್ಟೆಡ್-ಇಫ್ ಸ್ಟೇಟ್ಮೆಂಟನ್ನು ಬರೆಯಲು ಇರುವ ನಿಯಮವನ್ನು ನೋಡೋಣ.
00:53 ಈ ಕೇಸ್ ನಲ್ಲಿ. ಇಫ್ “ಕಂಡೀಷನ್ ೧” ಸರಿಯಿದ್ದರೆ ಪ್ರೋಗ್ರಾಮ್ “ಕಂಡೀಷನ್ ೨”ಅನ್ನು ಪರಿಶೀಲಿಸುತ್ತದೆ.
00:59 ಕಂಡೀಷನ್ ೨ ಅನ್ನು ಮತ್ತೊಂದು “ಇಫ್” ಸ್ಟೇಟ್ಮೆಂಟನ್ನು ಉಪಯೋಗಿಸಿ ಕೊಡಲಾಗಿದೆ.
01:03 ಇಫ್ “ ಕಂಡೀಷನ್ ೨” ಸರಿಯಿದ್ದರೆ ಆಗ ಪ್ರೋಗ್ರಾಮ್ “ಸ್ಟೇಟ್ಮೆಂಟ್ ಅಥವಾ ಬ್ಲಾಕ್ ೧”ನ್ನು ಎಕ್ಸಿಕ್ಯೂಟ್ ಮಾಡುತ್ತದೆ.
01:09 ಎಲ್ಸ್ ಅದು “ಸ್ಟೇಟ್ಮೆಂಟ್ ಅಥವಾ ಬ್ಲಾಕ್ ೨”ನ್ನು ಎಕ್ಸಿಕ್ಯೂಟ್ ಮಾಡುತ್ತದೆ.
01:13 ಇಫ್ “ಕಂಡೀಷನ್ ೧” ತಪ್ಪಾಗಿದ್ದರೆ ಆಗ ಪ್ರೋಗ್ರಾಮ್ “ಕಂಡೀಷನ್ ೨ನ್ನು” ಪರಿಶೀಲಿಸುವುದಿಲ್ಲ.
01:18 ಬದಲಿಗೆ ಅದು ನೇರವಾಗಿ ಅದರ “ಎಲ್ಸ್” ಸ್ಟೇಟ್ಮೆಂಟ್ ಗೆ ಹೋಗುತ್ತದೆ. ಅಂದರೆ “ಬ್ಲಾಕ್ ೩”
01:24 ನಾವೀಗ ಇದನ್ನು ಸರಿಯಾಗಿ ತಿಳಿದುಕೊಳ್ಳಲು ಉದಾಹರಣೆಯನ್ನು ನೋಡೋಣ.
01:28 ನಾವೀಗ “ ಎಕ್ಲಿಪ್ಸ್ ಐಡಿಇ” ಮತ್ತು ಉಳಿದ ಕೋಡ್ ಗಳಿಗೆ ಬೇಕಾಗಿರುವ ಸ್ಕೆಲಿಟನ್ನನ್ನು ಹೊಂದಿದ್ದೇವೆ.
01:32 ನಾವು “ನೆಸ್ಟೆಡ್-ಇಫ್-ಡೆಮೋ” ಕ್ಲಾಸನ್ನು ತಯಾರಿಸಿ ಅದಕ್ಕೆ ಮೈನ್ ಮೆಥಡನ್ನು ಸೇರಿಸಿದ್ದೆವೆ.
01:37 ನಾವೀಗ ಕೊಟ್ಟಿರುವ ಸಂಖ್ಯೆ ಸಮ ಸಂಖ್ಯೆಯೇ ಅಥವಾ ಬೆಸ ಸಂಖ್ಯೆಯೇ ಎಂದು ಪರಿಶೀಲಿಸೋಣ.
01:42 “ನೆಸ್ಟೆಡ್ ಇಫ್” ಅನ್ನು ಉಪಯೋಗಿಸಿ ಋಣಾತ್ಮಕ ಸಂಖ್ಯೆಗಳನ್ನೂ ಉಪಯೋಗ ಮಾಡಬಹುದು.
01:46 ಹಾಗಾಗಿ “ಮೈನ್ ಮೆಥಡ್”ನ ಒಳಗೆ
01:49 int n = -5; (ಇಂಟ್ ಎನ್ ಸಮ ಮೈನಸ್ ಐದು) ಎಂದು ಟೈಪ್ ಮಾಡಿ.
01:54 ಋಣಾತ್ಮಕ ಸಂಖ್ಯೆಗಳನ್ನು ಸಂಗ್ರಹಿಸಲು ವೇರಿಯೇಬಲ್ “n” ಅನ್ನು ತಯಾರಿಸಿದ್ದೇವೆ.
01:58 ನಾವೀಗ “ಇಫ್” ಕಂಡಿಷನ್ ಗಳನ್ನು ಬರೆಯೋಣ.
02:01 ಮುಂದಿನ ಸಾಲಿನಲ್ಲಿ ಟೈಪ್ ಮಾಡಿ: if (n < 0) (ಇಫ್, ಆವರಣದ ಒಳಗೆ “ಎನ್ ಲೆಸ್ ದೆನ್ ಸೊನ್ನೆ”)
02:07 ಪುಷ್ಪಾವರಣವನ್ನು ತೆರೆದು ಎಂಟರನ್ನು ಒತ್ತಿ.
02:10 ”ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ ಎಲ್ಎನ್” ಆವರಣದ ಒಳಗೆ ಡಬಲ್ ಕೋಟ್ಸ್ ನಲ್ಲಿ (Negative number) “ನೆಗೆಟಿವ್ ನಂಬರ್” ಸೆಮಿಕೊಲನ್
02:22 ನಾವು ಮೊದಲು ಸಂಖ್ಯೆಯು ಋಣಾತ್ಮಕವಾಗಿದೆಯೇ ಎಂದು ನೋಡಬೇಕು.
02:25 ಹೌದಾಗಿದ್ದರೆ, ನಾವು ಸಮ ಅಥವಾ ಬೆಸ ಸಂಖ್ಯೆಗಾಗಿ ಪರಿಶೀಲಿಸುವುದಿಲ್ಲ.
02:29 ಸಂಖ್ಯೆಯು ಋಣಾತ್ಮಕವಾಗಿರದಿದ್ದರೆ, ಸಮ ಅಥವಾ ಬೆಸಸಂಖ್ಯೆಗಾಗಿ ಪರಿಶೀಲಿಸುತ್ತೇವೆ.
02:34 ಮುಂದಿನ ಸಾಲಿನಲ್ಲಿ,“ಎಲ್ಸ್” ಎಂದು ಟೈಪ್ ಮಾಡಿ ಪುಷ್ಪಾವರಣವನ್ನು ತೆರೆದು, ಎಂಟರನ್ನು ಒತ್ತಿ.
02:42 ಈಗ, ಎಕ್ಸಿಕ್ಯೂಷನ್ “ಎಲ್ಸ್” ಭಾಗಕ್ಕೆ ಬಂದಿದೆ,
02:45 ಅದರ ಅರ್ಥ, ಸಂಖ್ಯೆಯು ಋಣಾತ್ಮಕವಲ್ಲವೆಂದು.
02:48 ಹಾಗಾಗಿ, ನಾವು “ಎಲ್ಸ್”ನ ಈ ಭಾಗದೊಳಗೆ ಸಮ ಅಥವಾ ಬೆಸಕ್ಕಾಗಿ ಪರಿಶೀಲಿಸುತ್ತೇವೆ.
02:52 ಟೈಪ್: “ಇಫ್” ಆವರಣದೊಳಗೆ “ಎನ್ ಮಾಡ್ಯುಲಸ್ ೨” ಡಬಲ್ ಈಕ್ವಲ್ ಟು “೦” ಪುಷ್ಪಾವರಣವನ್ನು ತೆರೆದು ಎಂಟರನ್ನು ಒತ್ತಿ.
03:03 “ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್” ಆವರಣದ ಒಳಗೆ ಡಬಲ್ ಕೋಟ್ಸ್ ನಲ್ಲಿ “ಈವನ್ ನಂಬರ್” ಸೆಮಿಕೊಲನ್
03:13 ನಂತರ ಎಲ್ಸ್ ಭಾಗವನ್ನು ಟೈಪ್ ಮಾಡಿ. “ಎಲ್ಸ್” ಪುಷ್ಪಾವರಣವನ್ನು ತೆರೆದು, ಎಂಟರನ್ನು ಒತ್ತಿ.
03:18 “ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್” ಆವರಣದ ಒಳಗೆ ಡಬಲ್ ಕೋಟ್ಸ್ ನಲ್ಲಿ “ಆಡ್ ನಂಬರ್” ಸೆಮಿಕೊಲನ್.
03:29 ನಾವು ಸಮ ಅಥವಾ ಬೆಸ ಸಂಖ್ಯೆಗಳನ್ನು ಪರಿಶೀಲಿಸಲು ಋಣಾತ್ಮಕ ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದನ್ನು ನಿಶ್ಚಯಿಸಿಕೊಂಡಿರಬೇಕು.
03:34 ನಾವೀಗ ಕೋಡನ್ನು ಪ್ರಕ್ರಿಯೆಯಲ್ಲಿ ನೋಡೋಣ.
03:37 ಸಂಚಿಕೆಯನ್ನು “ಸೇವ್” ಮತ್ತು “ರನ್” ಮಾಡಿ. ನಾವು ನೋಡುವ ಹಾಗೆ ಫಲಿತವು “ನೆಗೆಟಿವ್ ನಂಬರ್” ಎಂದಾಗಿದೆ.
03:43 ನಾವೀಗ ಧನಾತ್ಮಕ ಸಂಖ್ಯೆಯಿಂದ ಪ್ರಯತ್ನಿಸೋಣ.
03:46 “ಎನ್ ಸಮ ಮೈನಸ್ ಐದನ್ನು” “ಎನ್ ಸಮ ಪ್ಲಸ್ ಐದಕ್ಕೆ” ಬದಲಿಸಿ.
03:53 ಈಗ ಸಂಚಿಕೆಯನ್ನು ಸೇವ್ ಮತ್ತು ರನ್ ಮಾಡಿ.
03:57 ನಾವು ನೋಡುವ ಹಾಗೆ, ಫಲಿತವು ನಿರೀಕ್ಷಿಸಿದ “ಆಡ್ ನಂಬರ್” ಆಗಿದೆ. ನಾವೀಗ ಸಮ ಸಂಖ್ಯೆಯಿಂದ ಪ್ರಯತ್ನಿಸೋಣ.
04:04 “ಎನ್ ಸಮ ಐದನ್ನು” “ಎನ್ ಸಮ ಹತ್ತಕ್ಕೆ” ಬದಲಿಸಿ.
04:09 ಈಗ ಸಂಚಿಕೆಯನ್ನು ಸೇವ್ ಮತ್ತು ರನ್ ಮಾಡಿ.
04:12 ನಾವು ನೋಡುವ ಹಾಗೆ, ಫಲಿತವು ನಿರೀಕ್ಷಿಸಿದ “ಈವನ್ ನಂಬರ್” ಆಗಿದೆ.
04:17 “ಇಫ್ ಸ್ಟೇಟ್ಮೆಂಟನ್ನು” ಮತ್ತೊಂದು ಇಫ್ ಸ್ಟೆಟ್ಮೆಂಟ್ ನ ಒಳಗೆ ಸೇರಿಸುವ ಈ ಪ್ರಕ್ರಿಯೆಗೆ “ನೆಸ್ಟೆಡ್-ಇಫ್” ಸ್ಟೆಟ್ಮೆಂಟ್ ಎಂದು ಕರೆಯುತ್ತಾರೆ.
04:22 ನೆಸ್ಟಿಂಗ್ ಪ್ರಕ್ರಿಯೆಗೆ ಸೀಮೆಯೇ ಇಲ್ಲ.
04:25 ಆದರೆ, ೩ ಹಂತಗಳಿಗಿಂತ ಹೆಚ್ಚು ನೆಸ್ಟೆಡ್ ಮಾಡದಿರುವುದು ಉತ್ತಮ ಅಭ್ಯಾಸ.
04:31 ನಾವೀಗ “ಟರ್ನರ್ ಆಪರೇಟರ್”ಅನ್ನು ನೋಡೋಣ.
04:33 ಮೊದಲು, “ಮೈನ್ ಮೆಥಡ”ನ್ನು ತೆಗೆಯೋಣ.
04:37 ನಾವೀಗ ೨ ರಿಂದ ಭಾಗವಾಗುವ ಸಂಖ್ಯೆಗಾಗಿ ಪ್ರೋಗ್ರಾಮನ್ನು ಬರೆಯೋಣ.
04:40 ಇದು ತುಂಬಾ ಚಿಕ್ಕದಾದ ಪ್ರೋಗ್ರಾಮ್, ಆದರೆ ವಿಶೇಷವಿರುವುದು ಸಮ ಸಂಖ್ಯೆಗಳನ್ನು ಭಾಗಿಸುವುದರಲ್ಲಿ.
04:45 ೭ನ್ನು ೨ರಿಂದ ಭಾಗಿಸಿದರೆ ೩ ನ್ನು ಪಡೆಯುತ್ತೇವೆ.
04:48 ಆದರೆ ಆಶೇಷ ಫಲಿತಾಂಶ ಬೇಕಾದರೆ ಏನು ಮಾಡಬೇಕು.
04:50 ಅಂದರೆ, ೭ನ್ನು, ೨ರಿಂದ ಭಾಗ ಮಾಡಿದರೆ, ನಾವು ೪ ನ್ನು ಪಡೆಯುತ್ತೇವೆ ಮೂರನ್ನಲ್ಲ.
04:56 ಸುಲಭವಾಗಿ ಹೇಳುವುದಾದರೆ, ನಮಗೆ ಮುಂದಿನ ಸಂಖ್ಯೆ ಬೇಕಾಗುತ್ತದೆ.
04:59 ಆ ರೀತಿಯ ಪ್ರೋಗ್ರಾಮನ್ನು ಹೇಗೆ ಬರೆಯುವುದೆಂದು ನೋಡೋಣ.
05:01 ಮೈನ್ ಮೆಥಡ್ ನ ಒಳಗೆ, int n, nHalf (“ಇಂಟ್ ಎನ್, ಎನ್ ಹಾಫ್”) ಸೆಮಿಕೊಲನ್ ಎಂದು ಟೈಪ್ ಮಾಡಿ.
05:08 ನಾವು ಸಂಖ್ಯೆಯನ್ನು “n” ನ ಒಳಗೆ ಮತ್ತು ಅರ್ಧ ಸಂಖ್ಯೆಯನ್ನು “nHalf” ನ ಒಳಗೆ ಸಂಗ್ರಹಿಸುತ್ತೇವೆ.
05:13 ಮುಂದಿನ ಸಾಲಿನಲ್ಲಿ : “ಎನ್ ಸಮ ೫” ಸೆಮಿಕೊಲನ್ ಎಂದು ಟೈಪ್ ಮಾಡಿ.
05:18 ಮುಂದಿನ ಸಾಲಿನಲ್ಲಿ : “ಇಫ್” ಆವರಣದೊಳಗೆ “n” ಮೊಡ್ಯುಲಸ್ ೨ ಡಬಲ್ ಈಕ್ವಲ್ ಟು ೦. ಎಂದು ಟೈಪ್ ಮಾಡಿ ಎಂಟರನ್ನು ಒತ್ತಿ.
05:28 “nHalf=n/2” (ಎನ್ಆಫ್ ಸಮ ಎನ್ ಭಾಗಿಸು ೨) ಸೆಮಿಕೊಲನ್ ಎಂದು ಟೈಪ್ ಮಾಡಿ.
05:34 ”ಎಲ್ಸ್” ಭಾಗದಲ್ಲಿ, ಪುಷ್ಪಾವರಣದಲ್ಲಿ ಟೈಪ್ ಮಾಡಿ “nHalf” ಸಮ ಆವರಣದಲ್ಲಿ “n+1” ಸಂಪೂರ್ಣ ಭಾಗಿಸು “೨” ಸೆಮಿಕೊಲನ್.
05:50 ನಾವು ಸಂಖ್ಯೆಯು ಸಮವೋ ಬೆಸವೋ ಎಂದು ಪರಿಶೀಲಿಸಿ ಅದಕ್ಕೆ ತಕ್ಕ ಹಾಗೆ ಭಾಗಿಸುತ್ತೇವೆ.
05:55 ಪ್ರೋಗ್ರಾಮಿನ ಫಲಿತವನ್ನು ನೋಡಲು ನಾವೀಗ ಪ್ರಿಂಟ್ ಸ್ಟೇಟ್ಮೆಂಟನ್ನು ಸೇರಿಸೋಣ.
05:59 ಹಾಗಾಗೆ, “ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್” ಆವರಣದಲ್ಲಿ “nHalf” ಸೆಮಿಕೊಲನ್. ಎಂದು ಟೈಪ್ ಮಾಡಿ
06:11 ಈಗ ಸಂಚಿಕೆಯನ್ನು ಸೇವ್ ಮತ್ತು ರನ್ ಮಾಡಿ.
06:14 ನಾವು ನೋಡುವ ಹಾಗೆ, ನಮ್ಮ ಆಬ್ಜೆಕ್ಟೀವ್ ಸರಿ ಹೊಂದಿದೆ. ಫಲಿತಾಂಶವಾಗಿ ೩ನ್ನು ಪಡೆದೆವು ೨ ನಲ್ಲ.
06:21 ಆದರೆ ಗಮನಿಸಿದರೆ, ನಾವು ಮಾಡುವುದೆಲ್ಲ ಕಂಡಿಷನ್ ಗೆ ಹೊಂದುವ ಹಾಗೆ ವೇರಿಯೇಬಲ್ ಗೆ ಮೌಲ್ಯವನ್ನು ಕೊಡುವುದು.
06:27 ನಮ್ಮ ಪ್ರೋಗ್ರಾಮಿನಲ್ಲಿ ಲಾಜಿಕ್ ಗಿಂತ ಹೆಚ್ಚಾಗಿ ನಿಯಮಗಳೇ ಇವೆ.
06:31 ಹೀಗೆ ಟರ್ನರಿ ಆಪರೇಟರ್ ಕೋಡನ್ನು ಸುಲಭ ಮಾಡುತ್ತದೆ.
06:35 ಟರ್ನರಿ ಆಪರೇಟರ್ ನೆಸ್ಟಡ್ ಇಫ್ ನಂತೆಯೇ ಫಲಿತಾಂಶವನ್ನು ಕೊಡುವ ಒಂದು ಕಂಡೀಷನಲ್ ಆಪರೇಟರ್,.
06:40 ಇದು ಸಣ್ಣ ನಿಯಮವನ್ನು ಕೊಡುತ್ತದೆ ಮತ್ತು ಅದು ಪ್ರಶ್ನಾರ್ಥಕ ಚಿಹ್ನೆಯಿಂದ ಸೂಚಿಸಲ್ಪಟ್ಟಿರುತ್ತದೆ.
06:45 ಇದು ಒಟ್ಟಿಗೆ ೩ ಆಪರೆಂಡ್ಸ್ ಗಳನ್ನು ತೆಗೆದುಕೊಳ್ಳುತ್ತದೆ.
06:48 ನಾವೀಗ “ಟರ್ನರಿ ಆಪರೇಟರ್” ನ ನಿಯಮದ ಬಗ್ಗೆ ತಿಳಿಯೋಣ.
06:53 ಎಕ್ಸ್ಪ್ರೆಷನ್ ಎಂಬುದು ಪರಿಶೀಲಸಬೇಕಾಗಿರುವ ಒಂದು ಕಂಡೀಷನ್.
06:56 “ಆಪರೆಂಡ್ ೧” ವೇರಿಯೇಬಲ್ ನ ಮೌಲ್ಯವಾಗಿದೆ. ಕಂಡೀಷನ್ ಸರಿಯಿದ್ದಲ್ಲಿ ಇದು “ರಿಸಲ್ಟ್”.
07:03 ಕಂಡೀಷನ್ ತಪ್ಪಿದ್ದರೆ “ಆಪರೆಂಡ್ ೨” ಒಂದು ಮೌಲ್ಯ.
07:09 ನಾವೀಗ ಇದನ್ನು ನಮ್ಮ ಪ್ರೋಗ್ರಾಮಿನಲ್ಲಿ ಉಪಯೋಗಿಸೋಣ.
07:12 ಮೊದಲು, ನಾವು “ಇಫ್ ಎಲ್ಸ್” ಸ್ಟೇಟ್ಮೆಂಟನ್ನು ತೆಗೆಯೋಣ.
07:17 ಟೈಪ್ : “ಎನ್ ಹಾಫ್” ಸಮ “ಎನ್” ಶೇಕಡ ೨ ಡಬಲ್ ಈಕ್ವಲ್ ಟು “೦” ಪ್ರಶ್ನಾರ್ಥಕ ಚಿಹ್ನೆ “ಎನ್ ಭಾಗಿಸು ೨ ಕೋಲನ್ ಆವರಣದಲ್ಲಿ ಎನ್+೧ ಸಂಪೂರ್ಣ ಭಾಗಿಸು “೨” ಸೆಮಿಕೊಲನ್.
07:41 ಈ ಸ್ಟೇಟ್ಮೆಂಟ್ ನ ಅರ್ಥ:
07:43 ಎನ್ ಸಮವಾಗಿದ್ದರೆ, ಎನ್ ಹಾಫ್ “ಎನ್ ಭಾಗಿಸು ೨”. ಇಲ್ಲದಿದ್ದರೆ “ಎನ್+೧ ಭಾಗಿಸು ೨”.
07:50 ನಾವೀಗ ಇದನ್ನು ಕ್ರಿಯೆಯಲ್ಲಿ ನೋಡೋಣ.
07:52 ಫೈಲನ್ನು ಸೇವ್ ಮತ್ತು ರನ್ ಮಾಡಲು. Ctrl S ಮತ್ತು Ctrl F11 ಕೀಗಳನ್ನು ಒತ್ತಿ .
07:59 ನಾವು ನೋಡುವ ಹಾಗೆ, ಫಲಿತವು ನಿರೀಕ್ಷಿಸಿದ್ದೇ ಆಗಿದೆ.
08:02 ಈ ರೀತಿಯಲ್ಲಿ “ಟೆರ್ನರಿ ಆಪರೇಟರ್” ಕೋಡ್ ನಲ್ಲಿರುವ ಗೊಂದಲವನ್ನು ಕಡಿಮೆ ಮಾಡುತ್ತದೆ ಮತ್ತು ಸ್ಪಷ್ಟತೆಯನ್ನು ವೃದ್ಧಿಸುತ್ತದೆ.
08:09 ನಾವೀಗ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದೆವು.
08:11 ಈ ಟ್ಯುಟೋರಿಯಲ್ ನಲ್ಲಿ ನಾವು
08:13 ನೆಸ್ಟೆಡ್ ಇಫ್ ಸ್ಟೇಟ್ಮೆಂಟ್ ಮತ್ತು ಟರ್ನರ್ ಆಪರೇಟರ್ ಗಳ ಬಗ್ಗೆ ಮತ್ತು
08:15 ಜಾವಾದಲ್ಲಿ ನೆಸ್ಟೆಡ್ ಇಫ್ ಸ್ಟೇಟ್ಮೆಂಟ್ ಮತ್ತು ಟರ್ನರಿ ಆಪರೇಟರ್ ಗಳನ್ನು ಉಪಯೋಗಿಸುವುದನ್ನು ಕಲಿತೆವು
08:22 ಈಗ ನೆಸ್ಟೆಡ್ ಇಫ್ ಮತ್ತು ಟರ್ನರಿ ಆಪರೇಟರ್ ಗಳ ಅಸೈನ್ಮೆಂಟ್ ನ ರೂಪದಲ್ಲಿ
08:23 ಕೆಳಗಿನವುಗಳಿಗೆ ಜಾವಾ ಪ್ರೋಗ್ರಾಮ್ ಬರೆಯಿರಿ.
08:28 ನೆಸ್ಟೆಡ್ ಇಫ್ ನ್ನು ಉಪಯೋಗಿಸಿ ಸಂಖ್ಯೆಯು ಸಮವಾಗಿದೆಯೇ ಮತ್ತು ಅದು ೧೧ ರಿಂದ ಭಾಗವಾಗುತ್ತದೆಯೇ ಎಂದು ಪರಿಶೀಲಿಸಿ.
08:34 ಟರ್ನರಿ ಆಪರೇಟರ್ ನ್ನು ಉಪಯೋಗಿಸಿ ಕೊಟ್ಟಿರುವ ಎರಡು ಸಂಖ್ಯೆಗಳಲ್ಲಿ ಅತಿ ದೊಡ್ಡ ಸಂಖ್ಯೆಯನ್ನು ಕಂಡುಹಿಡಿಯಿರಿ.
08:40 ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ.
08:45 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
08:52 ಸ್ಪೋಕನ್ ಟ್ಯುಟೊರಿಯಲ್ ಗಣವು
08:54 ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ ಮತ್ತು
08:57 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.

ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.

09:07 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
09:11 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
09:17 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
09:26 ಈ ಪಾಠದ ಅನುವಾದಕ ಬೆಂಗಳೂರಿನಿಂದ ರುಕ್ಮಾಂಗದ ಆರ್ಯ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ರಾಕೇಶ. ಧನ್ಯವಾದಗಳು.

Contributors and Content Editors

PoojaMoolya, Pratik kamble, Vasudeva ahitanal