Difference between revisions of "Java/C2/Hello-World-Program-in-Eclipse/Kannada"
From Script | Spoken-Tutorial
PoojaMoolya (Talk | contribs) |
|||
Line 27: | Line 27: | ||
|ಈಗ ಇದನ್ನು ಎಕ್ಲಿಪ್ಸ್ ನಲ್ಲಿ ಪ್ರಯತ್ನಿಸೋಣ. | |ಈಗ ಇದನ್ನು ಎಕ್ಲಿಪ್ಸ್ ನಲ್ಲಿ ಪ್ರಯತ್ನಿಸೋಣ. | ||
|- | |- | ||
− | |00: 46 | + | |00:46 |
|Alt, F2 ಒತ್ತಿ ಮತ್ತು ಕಾಣಸಿಗುವ ಡಯಲಾಗ್ ಬಾಕ್ಸ್ ನಲ್ಲಿ eclipse ಎಂದು ಟೈಪ್ ಮಾಡಿ Enter ಒತ್ತಿ. | |Alt, F2 ಒತ್ತಿ ಮತ್ತು ಕಾಣಸಿಗುವ ಡಯಲಾಗ್ ಬಾಕ್ಸ್ ನಲ್ಲಿ eclipse ಎಂದು ಟೈಪ್ ಮಾಡಿ Enter ಒತ್ತಿ. | ||
|- | |- | ||
Line 60: | Line 60: | ||
|ಇಲ್ಲಿ Name ಎಂಬಲ್ಲಿ DemoProgram ಎಂದು ಟೈಪ್ ಮಾಡಿ ಮತ್ತು ಮೆಥಡ್ ಸ್ಟಬ್ಸ್ ನಲ್ಲಿ Public Static Void main ಎಂಬುದನ್ನು ಆಯ್ಕೆಮಾಡಿ. | |ಇಲ್ಲಿ Name ಎಂಬಲ್ಲಿ DemoProgram ಎಂದು ಟೈಪ್ ಮಾಡಿ ಮತ್ತು ಮೆಥಡ್ ಸ್ಟಬ್ಸ್ ನಲ್ಲಿ Public Static Void main ಎಂಬುದನ್ನು ಆಯ್ಕೆಮಾಡಿ. | ||
|- | |- | ||
− | |02 | + | |02:13 |
|ಬಾಕ್ಸ್ ನಲ್ಲಿ ಕೆಳಗಡೆ ಬಲಮೂಲೆಯಲ್ಲಿರುವ Finish ಬಟನ್ ಅನ್ನು ಕ್ಲಿಕ್ ಮಾಡಿ. | |ಬಾಕ್ಸ್ ನಲ್ಲಿ ಕೆಳಗಡೆ ಬಲಮೂಲೆಯಲ್ಲಿರುವ Finish ಬಟನ್ ಅನ್ನು ಕ್ಲಿಕ್ ಮಾಡಿ. | ||
|- | |- | ||
− | |02 | + | |02:20 |
|ನಾವಿಲ್ಲಿ ಗಮನಿಸಬಹುದು, DemoProject ಎಂಬುದು ಸೋರ್ಸ್ ಡೈರಕ್ಟರಿಯನ್ನು ಹೊಂದಿದೆ ಹಾಗೂ Demo program.Java ಎಂಬ ಹೆಸರಿನ ಫೈಲ್ ಅನ್ನೂಒ ಹೊಂದಿದೆ. | |ನಾವಿಲ್ಲಿ ಗಮನಿಸಬಹುದು, DemoProject ಎಂಬುದು ಸೋರ್ಸ್ ಡೈರಕ್ಟರಿಯನ್ನು ಹೊಂದಿದೆ ಹಾಗೂ Demo program.Java ಎಂಬ ಹೆಸರಿನ ಫೈಲ್ ಅನ್ನೂಒ ಹೊಂದಿದೆ. | ||
|- | |- |
Latest revision as of 11:56, 20 March 2017
Time | Narration |
00:01 | HelloWorld in Java on Eclipse ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ಎಕ್ಲಿಪ್ಸ್ ನ ಉಪಯೋಗದಿಂದ ಜಾವಾ ದಲ್ಲಿ Hello World ಎಂಬ ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದೆಂದು ಕಲಿಯಲಿದೇವೆ. |
00:13 | ಈ ಟ್ಯುಟೋರಿಯಲ್ ನಲ್ಲಿ ನಾವು Eclipse 3.7.0 ಹಾಗೂ Ubuntu 11.10 ಅನ್ನು ಉಪಯೋಗಿಸುತ್ತಿದ್ದೇವೆ. |
00:20 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮ್ಮ ಸಿಸ್ಟಮ್ ನಲ್ಲಿ ಎಕ್ಲಿಪ್ಸ್ ಎಂಬುದು ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ. |
00:25 | ಹಾಗೂ, ನೀವು ಎಕ್ಲಿಪ್ಸ್ ನಲ್ಲಿ ಫೈಲ್ ಅನ್ನು ಹೇಗೆ ರಚಿಸುವುದು, ಅದನ್ನು ಹೇಗೆ ಸೇವ್ ಮಾಡುವುದು ಮತ್ತು ಹೇಗೆ ರನ್ ಮಡುವುದು ಎಂದು ತಿಳಿದಿರಬೇಕು. |
00:30 | ಇಲ್ಲವಾದಲ್ಲಿ, ಇದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಇಲ್ಲಿ ತೋರಿಸಿರುವ ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ. |
00:36 | ಇಲ್ಲಿ ಕಾಣುವ ಜಾವಾ ಕೋಡ್ ನ ಪಂಕ್ತಿಯು Hello World ಎಂಬ ಸಂದೆಶವನ್ನು ಪ್ರಿಂಟ್ ಮಾಡುತ್ತದೆ. |
00:44 | ಈಗ ಇದನ್ನು ಎಕ್ಲಿಪ್ಸ್ ನಲ್ಲಿ ಪ್ರಯತ್ನಿಸೋಣ. |
00:46 | Alt, F2 ಒತ್ತಿ ಮತ್ತು ಕಾಣಸಿಗುವ ಡಯಲಾಗ್ ಬಾಕ್ಸ್ ನಲ್ಲಿ eclipse ಎಂದು ಟೈಪ್ ಮಾಡಿ Enter ಒತ್ತಿ. |
00:56 | Workspace Launcher ಎಂಬ ಡಯಲಾಗ್ ಬಾಕ್ಸ್ ನಲ್ಲಿ Ok ಕ್ಲಿಕ್ ಮಾಡಿ, ಈಗ ನಾವು Eclipse IDE ಎಂಬುದನ್ನು ಹೊಂದಿದ್ದೇವೆ. |
01:09 | ಈಗ ನಾವು ಹೊಸ ಪ್ರೊಜೆಕ್ಟ್ ಅನ್ನು ಸೇರಿಸೋಣ. |
01:12 | File ಮೇಲೆ ಕ್ಲಿಕ್ ಮಾಡಿ ಅಲ್ಲಿ New ಎಂಬಲ್ಲಿ Project ಎಂಬುದನ್ನು ಆಯ್ಕೆಮಾಡಿ. |
01:19 | ಪ್ರೊಜೆಕ್ಟ್ ಗಳ ಸೂಚಿಯಲ್ಲಿ Java Project ಎಂಬುದನ್ನು ಆಯ್ಕೆಮಾಡಿ ನಂತರ Next ಎಂಬುದನ್ನು ಕ್ಲಿಕ್ ಮಾಡಿ. |
01:26 | Project name ಎಂಬಲ್ಲಿ, DemoProject ಎಂದು ಟೈಪ್ ಮಾಡಿ. (ದಯವಿಟ್ಟು ಗಮನಿಸಿ, Demo ಮತ್ತು Project ಇವುಗಳ ನಡುವೆ ಸ್ಪೇಸ್ ಇಲ್ಲ ಮತ್ತು D ಹಾಗೂ P ಎಂಬುದು ದೊಡ್ಡ ಅಕ್ಷರದಲ್ಲಿದೆ. |
01:40 | ಬಾಕ್ಸ್ ನ ಕೆಳಗಡೆ ಬಲಮೂಲೆಯಲ್ಲಿರುವ Finish ಬಟನ್ ಅನ್ನು ಕ್ಲಿಕ್ ಮಾಡಿ. |
01:46 | DemoProject ಎಂಬುದೀಗ ರಚಿತವಾಯಿತು. |
01:49 | ಈಗ ಪ್ರೊಜೆಕ್ಟ್ ಗೆ ಹೊಸ ಕ್ಲಾಸ್ ಅನ್ನು ಸೇರಿಸೋಣ. |
01:52 | ಪ್ರೊಜೆಕ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಅಲ್ಲಿ New ಎಂಬಲ್ಲಿ Class ಎಂಬುದನ್ನು ಆಯ್ಕೆಮಾಡಿ. |
01:59 | ಇಲ್ಲಿ Name ಎಂಬಲ್ಲಿ DemoProgram ಎಂದು ಟೈಪ್ ಮಾಡಿ ಮತ್ತು ಮೆಥಡ್ ಸ್ಟಬ್ಸ್ ನಲ್ಲಿ Public Static Void main ಎಂಬುದನ್ನು ಆಯ್ಕೆಮಾಡಿ. |
02:13 | ಬಾಕ್ಸ್ ನಲ್ಲಿ ಕೆಳಗಡೆ ಬಲಮೂಲೆಯಲ್ಲಿರುವ Finish ಬಟನ್ ಅನ್ನು ಕ್ಲಿಕ್ ಮಾಡಿ. |
02:20 | ನಾವಿಲ್ಲಿ ಗಮನಿಸಬಹುದು, DemoProject ಎಂಬುದು ಸೋರ್ಸ್ ಡೈರಕ್ಟರಿಯನ್ನು ಹೊಂದಿದೆ ಹಾಗೂ Demo program.Java ಎಂಬ ಹೆಸರಿನ ಫೈಲ್ ಅನ್ನೂಒ ಹೊಂದಿದೆ. |
02:27 | ಏಕೆಂದರೆ, ಜಾವಾ ದಲ್ಲಿ ಪ್ರತಿ ಕ್ಲಾಸ್ ಕೂಡಾ ಅದರ ಫೈಲ್ ನಲ್ಲೇ ಇರುತ್ತದೆ, ಹಾಗೆಯೇ, Demo Program ಎಂಬ ಕ್ಲಾಸ್ ಕೂಡಾ Demo program. Java ಎಂಬ ಫೈಲ್ ನಲ್ಲೇ ಇದೆ. |
02:40 | ಇಲ್ಲಿ ಎಡಿಟರ್ ಗೆ ಇರುವ ಜಾಗವು ತುಂಬಾ ಚಿಕ್ಕದಾಗಿರುವುದನ್ನು ನಾವು ನೋಡಬಹುದು. ಹಾಗಾಗಿ ಬೇರೆ ಪೋರ್ಟ್ಲೆಟ್ ಗಳನ್ನು ಮಿನಿಮೈಸ್ ಮಾಡುವುದರ ಮೂಲಕ ನಾವಿದನ್ನು ದೊಡ್ಡದಾಗಿಸೋಣ. |
02:55 | ಇಲ್ಲಿ ಗಮನಿಸಿ, ಈ ಪಂಕ್ತಿಯು ಎರಡು ಸ್ಲಾಶ್ ಗಳಿಂದ ಆರಂಭಗೊಳ್ಳುತ್ತದೆ, ಅಂದರೆ ಈ ಪಂಕ್ತಿಯು ಕೇವಲ ಕಮೆಂಟ್ ಆಗಿದ್ದು ಇದು ಕೋಡ್ ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. |
03:05 | ನಾವು ಈ ಪಂಕ್ತಿಯನ್ನು ತೆಗೆಯೋಣ. ಹಾಗೆಯೇ ಸ್ಲಾಶ್ ಆಸ್ಟ್ರಿಕ್ಸ್ ಹಾಗೂ ಆಸ್ಟ್ರಿಕ್ಸ್ ಸ್ಲಾಶ್ ಗಳ ನಡುವೆ ಇರುವ ಎಲ್ಲವೂ ಕೂಡಾ ಕಮೆಂಟ್ ಗಳೆ ಆಗಿವೆ. |
03:17 | ಹಾಗಾಗಿ ನಾವು ಈ ಕಮೆಂಟ್ ಗಳನ್ನೂ ತೆಗೆಯೋಣ. |
03:22 | ಈಗ ಇಲ್ಲಿ ನಾವು ಕೋಡ್ ನ ಮುಖ್ಯವಾದ ಭಾಗವನ್ನು ಹೊಂದಿದ್ದೇವೆ. |
03:27 | ನಾವೀಗ ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಸೇರಿಸೋಣ. System. |
03:35 | ಇಲ್ಲಿ ಗಮನಿಸಿ, ನಾವು ಟೈಪ್ ಮಾಡುತ್ತಿದ್ದಂತೆಯೇ ಎಕ್ಲಿಪ್ಸ್ ನಮಗೆ ಮುಂದಿನ ಎಲ್ಲಾ ಸಾಧ್ಯತೆಗಳನ್ನು ಸೂಚಿಸುತ್ತದೆ. |
03:38 | ನಾವು ಕಮಾಂಡ್ ಅನ್ನು ನಾವೇ ಟೈಪ್ ಮಾಡೋಣ, |
03:43 | out.println ಬ್ರಾಕೆಟ್ ನಲ್ಲಿ ಕೋಟ್ ನ ಒಳಗೆ HelloWorld ಎಂದು ಟೈಪ್ ಮಾಡಿ. |
03:56 | ಜಾವಾ ದಲ್ಲಿ ಪ್ರತಿ ಸ್ಟೇಟ್ಮೆಂಟ್ ಕೂಡಾ ಸೆಮಿಕೊಲನ್ ನಿಂದ ಕೊನೆಗೊಳ್ಳುತ್ತವೆ. |
03:59 | ಹಾಗಾಗಿ, ಸೆಮಿಕೊಲನ್ ಅನ್ನು ಸೇರಿಸೋಣ. |
04:03 | ಈಗ ಇದು ಜಾವಾದಲ್ಲಿನ ಒಂದು ಸಂಪೂರ್ಣವಾದ HelloWorld ಪ್ರೊಗ್ರಾಮ್ ಆಗಿದೆ. |
04:06 | ಸೇವ್ ಮಾಡಲು Ctrl + S ಒತ್ತಿ. |
04:11 | ರೈಟ್ ಕ್ಲಿಕ್ ಮಾಡಿ ಅಲ್ಲಿ Run as ಮತ್ತು java application ಎಂಬುದನ್ನು ಒತ್ತಿ ಕೋಡ್ ಅನ್ನು ರನ್ ಮಾಡಿ. |
04:19 | ನಾವೀಗ ಔಟ್ಪುಟ್ ಕನ್ಸೋಲ್ ನಲ್ಲಿ HelloWorld ಎಂಬ ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡುತ್ತೇವೆ. |
04:24 | ಈಗ ನಾವು World ಎಂಬುದನ್ನು Java ಎಂದು ಬದಲಾಯಿಸೋಣ. |
04:30 | Ctrl + S ಒತ್ತಿ ಸೇವ್ ಮಾಡಿ ಹಾಗೂ Run ಮಾಡಿ. |
04:41 | ನಾವೀಗ Hello Java ಎಂಬ ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡಬಹುದು. |
04:45 | ನಾವೀಗ ಕೋಡ್ ನ ಪ್ರತಿ ಭಾಗವು ಏನನ್ನು ಮಾಡುತ್ತದೆ ಎಂಬುದನ್ನು ತಿಳಿಯೋಣ. |
04:48 | ಮೊದಲನೇಯ ಪಂಕ್ತಿಯು ಕ್ಲಾಸ್ ನ ಹೆಸರು DemoProgram ಎಂದೂ ಹಾಗೂ ಅದು Public class ಎಂದೂ ತಿಳಿಸಿಕೊಡುತ್ತದೆ. |
04:55 | ಎರಡನೇಯ ಪಂಕ್ತಿಯು ಇದೊಂದು main method ಆಗಿದೆಯೆಂದು ತಿಳಿಸುತ್ತದೆ. ಅಂದರೆ, ಈ ಮೆಥಡ್ ನಿಂದ ಜಾವಾದಲ್ಲಿ ನಿರ್ವಹಣೆಯು ಆರಂಭವಾಗುತ್ತದೆ. |
05:04 | ನಮಗೆಲ್ಲರಿಗೂ ಗೊತ್ತಿರುವಂತೆ ಇದು ಪ್ರಿಂಟ್ ಸ್ಟೇಟ್ಮೆಂಟ್ ಆಗಿದೆ. |
05:07 | ಹೀಗೆ ನಾವು ಜಾವಾ ದಲ್ಲಿ HelloWorld ಪ್ರೊಗ್ರಾಮ್ ಅನ್ನು ಬರೆಯುತ್ತೇವೆ. |
05:14 | ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. |
05:17 | ಈ ಟ್ಯುಟೋರಿಯಲ್ ನಲ್ಲಿ ನಾವು HelloWorld ಪ್ರೊಗ್ರಾಮ್ ಅನ್ನು ಹೇಗೆ ಬರೆಯುವುದು ಮತ್ತು ಕೋಡ್ ನ ಪ್ರತಿಯೊಂದು ಭಾಗವು ಏನನ್ನು ಸೂಚಿಸುತ್ತದೆ ಎಂಬುದನ್ನು ಅರಿತೆವು. |
05:27 | ಈ ಟ್ಯುಟೋರಿಯಲ್ ನ ಅಭ್ಯಾಸಕ್ಕಾಗಿ, |
05:29 | ನೀವು Greet ಎಂಬ ಹೆಸರಿನ ಜಾವಾ ಕ್ಲಾಸ್ ಅನ್ನು ರಚಿಸಿ ಹಾಗೂ ಔಟ್ಪುಟ್ ನಲ್ಲಿ Program Successful ಎಂದು ಬರುವಂತೆ ಪ್ರೊಗ್ರಾಮ್ ಬರೆಯಿರಿ. |
05:37 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು spoken-tutorial.org/What_is_a_Spoken_Tutorial ಎಂಬ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
05:42 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
05:45 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
05:51 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
05:55 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
05:59 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
06:05 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
06:09 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
06:14 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
06:19 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
ಧನ್ಯವಾದಗಳು. |