Difference between revisions of "GChemPaint/C2/Basic-operations/Kannada"

From Script | Spoken-Tutorial
Jump to: navigation, search
Line 1: Line 1:
 
 
{|border =1
 
{|border =1
!Time
+
|'''Time'''
!Narration
+
|'''Narration'''
 
|-
 
|-
 
| 00:01
 
| 00:01
| ನಮಸ್ಕಾರ.
+
| ನಮಸ್ಕಾರ. '''GChemPaint''' (ಜಿ-ಕೆಮ್-ಪೇಂಟ್) ನಲ್ಲಿಯ '''Basic Operations'''(ಬೇಸಿಕ್ ಆಪರೇಷನ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
|-
+
| 00:02
+
| '''GChemPaint''' (ಜಿ-ಕೆಮ್-ಪೇಂಟ್) ನಲ್ಲಿಯ '''Basic Operations'''(ಬೇಸಿಕ್ ಆಪರೇಷನ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
+
 
|-
 
|-
 
| 00:07
 
| 00:07
Line 131: Line 127:
 
|-
 
|-
 
| 03:00
 
| 03:00
| None,
+
| None,Single,
|-
+
| 03:01
+
| Single,
+
 
|-
 
|-
 
| 03:02
 
| 03:02
| Double,
+
| Double, ಮತ್ತು Low.
|-
+
| 03:03
+
| ಮತ್ತು Low.
+
 
|-
 
|-
 
| 03:05
 
| 03:05

Revision as of 15:39, 17 March 2017

Time Narration
00:01 ನಮಸ್ಕಾರ. GChemPaint (ಜಿ-ಕೆಮ್-ಪೇಂಟ್) ನಲ್ಲಿಯ Basic Operations(ಬೇಸಿಕ್ ಆಪರೇಷನ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:07 ಈ ‘ಟ್ಯುಟೋರಿಯಲ್’ನಲ್ಲಿ ನಾವು,
00:11 ಇರುವ ‘ಫೈಲ್’ಅನ್ನು ‘ಓಪನ್’ ಮಾಡಲು,
00:14 ‘ಟೆಕ್ಸ್ಟ್’ಅನ್ನು ‘ಆಡ್’ ಮತ್ತು ‘ಎಡಿಟ್’ ಮಾಡಲು,
00:17 ‘ಓಬ್ಜೆಕ್ಟ್’ಗಳನ್ನು ‘ಸೆಲೆಕ್ಟ್’, ‘ಮೂವ್’, ‘ಫ್ಲಿಪ್’ ಹಾಗೂ ‘ರೊಟೇಟ್’ ಮಾಡಲು,
00:21 ‘ಓಬ್ಜೆಕ್ಟ್’ಗಳನ್ನು ‘ಗ್ರುಪ್’ ಹಾಗೂ ‘ಅಲೈನ್’ ಮಾಡಲು,
00:25 ಮತ್ತು ‘ಓಬ್ಜೆಕ್ಟ್’ಗಳನ್ನು ‘ಕಟ್’, ‘ಕಾಪಿ’ ‘ಪೇಸ್ಟ್’ ಹಾಗೂ ‘ಡಿಲೀಟ್’ ಮಾಡಲು ಕಲಿಯುವೆವು.
00:30 ಇಲ್ಲಿ ನಾನು,
00:32 Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ
00:36 GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ.
00:42 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು
00:48 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಅನ್ನು ತಿಳಿದಿರಬೇಕು.
00:52 ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್ ಗೆ ಭೇಟಿಕೊಡಿ.
00:58 ಒಂದು ಹೊಸ ‘ಜೀ-ಕೆಮ್-ಪೇಂಟ್ ಅಪ್ಪ್ಲಿಕೇಶನ್’ಅನ್ನು ಓಪನ್ ಮಾಡಲು,
01:01 Dash Home ನ ಮೇಲೆ ಕ್ಲಿಕ್ ಮಾಡಿ.
01:04 ಈಗ ಕಾಣಿಸಿಕೊಳ್ಳುವ ‘ಸರ್ಚ್ ಬಾರ್’ನಲ್ಲಿ gchempaint ಎಂದು ಟೈಪ್ ಮಾಡಿ.
01:08 GChemPaint ಐಕಾನ್ ಮೇಲೆ ಕ್ಲಿಕ್ ಮಾಡಿ.
01:12 ಇರುವ ಫೈಲ್ ಅನ್ನು ಓಪನ್ ಮಾಡುವ ಮೂಲಕ ನಾವು ಈ ‘ಟ್ಯುಟೋರಿಯಲ್’ಅನ್ನು ಆರಂಭಿಸೋಣ.
01:16 File ಮೆನ್ಯೂವಿನ ಮೇಲೆ ಕ್ಲಿಕ್ ಮಾಡಿ.
01:20 Open ಅನ್ನು ಆಯ್ಕೆಮಾಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
01:24 ಫೈಲ್ ಮತ್ತು ಫೋಲ್ಡರ್ ಗಳನ್ನು ಒಳಗೊಂಡಿರುವ ಒಂದು ವಿಂಡೋ ತೆರೆಯುತ್ತದೆ.
01:29 ಇಲ್ಲಿಂದ, propane ಎನ್ನುವ ‘ಫೈಲ್’ಅನ್ನು ಆಯ್ಕೆಮಾಡಿ.
01:32 ‘ಫೈಲ್’ಅನ್ನು ಓಪನ್ ಮಾಡಲು Open ನ ಮೇಲೆ ಕ್ಲಿಕ್ ಮಾಡಿ.
01:36 ಪ್ರೊಪೇನ್ ಸ್ಟ್ರಕ್ಚರ್ ನ ಕೆಳಗೆ ನಾವು ಸ್ವಲ್ಪ ‘ಟೆಕ್ಸ್ಟ್’ಅನ್ನು ಸೇರಿಸೋಣ.
01:42 ಟೂಲ್ ಬಾಕ್ಸ್ ನಿಂದ Add or modify a text ಎನ್ನುವ ಟೂಲನ್ನು ಆಯ್ಕೆಮಾಡಿ.
01:47 ‘ಪ್ರಾಪರ್ಟೀ ಪೇಜ್’ ಎನ್ನುವ ‘ಟೆಕ್ಸ್ಟ್ ಟೂಲ್’ ತೆರೆದುಕೊಳ್ಳುತ್ತದೆ.
01:50 ‘ಪ್ರಾಪರ್ಟೀ ಪೇಜ್’, Family, Style, Size, Underline ಹಾಗೂ ಇನ್ನಿತರ ‘ಫೀಲ್ಡ್’ಗಳನ್ನು ಒಳಗೊಂಡಿದೆ.
02:02 Family, ‘ಫೊಂಟ್’ನ ಹೆಸರುಗಳ ಪಟ್ಟಿಯನ್ನು ಹೊಂದಿದೆ.
02:06 ನಾವು ಪಟ್ಟಿಯ ಕೆಳಗಡೆಗೆ ಸ್ಕ್ರೋಲ್ ಮಾಡೋಣ.
02:11 Family ಯಿಂದ ನಾನು Arial Black ಅನ್ನು ಆಯ್ಕೆಮಾಡುತ್ತೇನೆ.
02:15 ಪ್ರೊಪೇನ್ ‘ಸ್ಟ್ರಕ್ಚರ್’ನ ಕೆಳಗೆ, ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
02:20 ಹಸಿರು ಬಾಕ್ಸ್ ನಿಂದ ಆವರಿಸಲ್ಪಟ್ಟ, ಮಿನುಗುತ್ತಿರುವ ಕರ್ಸರನ್ನು ನೀವು ನೋಡಬಹುದು.
02:25 ‘ಕಂಪೌಂಡ್’ನ ಹೆಸರನ್ನು Propane ಎಂದು ನಾವು ಟೈಪ್ ಮಾಡೋಣ.
02:32 ಈಗ ನಾವು Style ಅನ್ನು Bold Italic ಗೆ ಬದಲಾಯಿಸೋಣ.
02:35 ಟೆಕ್ಸ್ಟ್ ‘Propane’ ಅನ್ನು ಆಯ್ಕೆಮಾಡಿ. Bold Italic ನ ಮೇಲೆ ಕ್ಲಿಕ್ ಮಾಡಿ.
02:42 ನಾನು ‘ಫೋಂಟ್ ಸೈಜ್’ಅನ್ನು 16 ಕ್ಕೆ ಹೆಚ್ಚಿಸುತ್ತೇನೆ.
02:46 ನಾವು 16 ಕ್ಕೆ ಸ್ಕ್ರೋಲ್ ಡೌನ್ ಮಾಡೋಣ.
02:48 ಮತ್ತು ಅದರ ಮೇಲೆ ಕ್ಲಿಕ್ ಮಾಡೋಣ.
02:50 ಟೆಕ್ಸ್ಟ್ ನಲ್ಲಿಯ ಬದಲಾವಣೆಗಳನ್ನು ಗಮನಿಸಿ.
02:53 ಆಮೇಲೆ, ನಾವು Underline ವೈಶಿಷ್ಟ್ಯವನ್ನು ಬಳಸೋಣ.
02:57 ಇದು ಕೆಳಗಿನ ಆಯ್ಕೆಗಳೊಂದಿಗೆ ಒಂದು ‘ಡ್ರಾಪ್ ಡೌನ್’ ಲಿಸ್ಟನ್ನು ಹೊಂದಿದೆ.
03:00 None,Single,
03:02 Double, ಮತ್ತು Low.
03:05 ನಾವು Single ಅನ್ನು ಆಯ್ಕೆಮಾಡೋಣ.
03:09 ಟೆಕ್ಸ್ಟ್ ನ ಬಣ್ಣವನ್ನು ನಾವು ಬದಲಾಯಿಸೋಣ.
03:12 ಕಪ್ಪು, ಟೆಕ್ಸ್ಟ್ ನ ಡೀ-ಫಾಲ್ಟ್ ಬಣ್ಣ ಆಗಿದೆ.
03:16 Color ‘ಫೀಲ್ಡ್’ನ ‘ಡ್ರಾಪ್ ಡೌನ್ ಆರೋ’ದ ಮೇಲೆ ಕ್ಲಿಕ್ ಮಾಡಿ.
03:20 ಇಲ್ಲಿ, ನೀವು ವಿವಿಧ ಬಣ್ಣಗಳನ್ನು ನೋಡಬಹುದು.
03:24 ನಾನು ‘ಪರ್ಪಲ್’ ಅನ್ನು ಆಯ್ಕೆಮಾಡುವೆನು.
03:28 ಟೆಕ್ಸ್ಟ್ ನ ಸ್ಥಾನವನ್ನು ಸಹ ನಾವು ಬದಲಾಯಿಸಬಹುದು.
03:32 Position ‘ಫೀಲ್ಡ್’, -100 (ಮೈನಸ್ ನೂರು) ರಿಂದ 100 ರ ವರೆಗಿನ ವ್ಯಾಪ್ತಿಯನ್ನು ಹೊಂದಿದೆ.
03:37 ಟೆಕ್ಸ್ಟ್, ಹೇಗೆ ಬದಲಾಗುತ್ತದೆ ಎಂದು ನಾವು ನೋಡೋಣ.
03:40 ಟೆಕ್ಸ್ಟ್ ಅನ್ನು ಸೆಲೆಕ್ಟ್ ಮಾಡಿ.
03:44 ಮೌಸ್ ನಿಂದ ‘ಅಪ್-ಆರೋ’ ತ್ರಿಕೋನದ ಮೇಲೆ ಕ್ಲಿಕ್ ಮಾಡಿ.
03:48 ಟೆಕ್ಸ್ಟ್, ಮೇಲಕ್ಕೆ ಹೋಗುತ್ತದೆ.
03:50 ಇದೇರೀತಿ, ನಾವು ‘ಡೌನ್-ಆರೋ’ ತ್ರಿಕೋನದ ಮೇಲೆ ಕ್ಲಿಕ್ ಮಾಡಿದಾಗ ಟೆಕ್ಸ್ಟ್, ಕೆಳಗೆ ಬರುತ್ತದೆ.
03:59 ನಾವು ಟೆಕ್ಸ್ಟ್ ಅನ್ನು ಸಹಜ ಸ್ಥಾನಕ್ಕೆ ತರೋಣ.
04:02 Position ಫೀಲ್ಡ್ ನಲ್ಲಿ ‘0’ (ಸೊನ್ನೆ) ಯನ್ನು ಟೈಪ್ ಮಾಡಿ.
04:05 ಮತ್ತು ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
04:09 ನಿಮಗಾಗಿ ಇಲ್ಲಿ ಒಂದು ‘ಅಸೈನ್ಮೆಂಟ್’ ಇದೆ.
04:12 ಮೊದಲನೆಯ ಟ್ಯುಟೋರಿಯಲ್ ನ ‘ಅಸೈನ್ಮೆಂಟ್’ಅನ್ನು ಓಪನ್ ಮಾಡಿ.
04:15 ಸ್ಟ್ರಕ್ಚರ್ ಗಳನ್ನು n-hexane ಮತ್ತು n-octane ಎಂದು ಲೇಬಲ್ ಮಾಡಿ.
04:19 ‘ಟೆಕ್ಸ್ಟ್’ನ ‘ಫೋಂಟ್ ನೇಮ್’, ‘ಫೋಂಟ್ ಸೈಜ್’ ‘ಅಂಡರ್ಲೈನ್’ ಮತ್ತು ‘ಕಲರ್’ ಗಳನ್ನು ಬದಲಾಯಿಸಿ.
04:26 ಪೂರ್ಣಗೊಳಿಸಿದ ನಿಮ್ಮ ‘ಅಸೈನ್ಮೆಂಟ್’ ಹೀಗೆ ಕಾಣಿಸಬೇಕು.
04:31 ಈಗ, ನಾವು ‘ಓಬ್ಜೆಕ್ಟ್’ಗಳನ್ನು ‘ಸೆಲೆಕ್ಟ್’ ಹಾಗೂ ‘ಮೂವ್’ ಮಾಡಲು ಕಲಿಯೋಣ.
04:35 ‘ಟೂಲ್ ಬಾಕ್ಸ್’ನಲ್ಲಿಯ Select one or more objects ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ.
04:42 Pentane ನ ಮೇಲೆ ಕ್ಲಿಕ್ ಮಾಡಿ.
04:44 ‘ಮೌಸ್ ಬಟನ್’ಅನ್ನು ಬಿಡದೇ, ಇದನ್ನು ಬೇರೆ ಸ್ಥಾನಕ್ಕೆ ಎಳೆದುತನ್ನಿ.
04:49 ಈಗ ಮೌಸ್ ಅನ್ನು ಬಿಟ್ಟುಬಿಡಿ.
04:52 ಆಮೇಲೆ, ನಾವು ಓಬ್ಜೆಕ್ಟನ್ನು ತಿರುಗಿಸೋಣ (ರೊಟೇಟ್).
04:55 ಓಬ್ಜೆಕ್ಟನ್ನು ರೊಟೇಟ್ ಮಾಡಲು, Select one or more objects ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ.
05:01 ‘ಪ್ರಾಪರ್ಟೀಸ್ ಪೇಜ್’,
05:05 Flip the selection horizontally,
05:08 Flip the selection vertically,
05:10 ಮತ್ತು Rotate the selection ಎನ್ನುವ ಟೂಲ್ ಗಳನ್ನು ಹೊಂದಿದೆ.
05:13 ಈ ಟೂಲ್ ಗಳನ್ನು ಬಳಸಲು,
05:14 Pentane ನ ಮೇಲೆ ಕ್ಲಿಕ್ ಮಾಡಿ.
05:17 Rotate the selection ಆಯ್ಕೆಯನ್ನು ಆರಿಸಿಕೊಳ್ಳಿ.
05:22 ‘ಡಿಸ್ಪ್ಲೇ ಏರಿಯಾ’ಗೆ ಹೋಗಿ ಮತ್ತು ಮೌಸ್ ಅನ್ನು ಓಬ್ಜೆಕ್ಟ್ ನ ಮೇಲೆ ಇರಿಸಿ.
05:28 ‘ಮೌಸ್’ಅನ್ನು ‘ಕ್ಲಾಕ್-ವೈಸ್’ ಮತ್ತು ‘ಆಂಟಿ-ಕ್ಲಾಕ್-ವೈಸ್’ ದಿಕ್ಕುಗಳಲ್ಲಿ ತಿರುಗಿಸಿ.
05:34 ಓಬ್ಜೆಕ್ಟ್ ನ ತಿರುಗುವಿಕೆಯನ್ನು ಗಮನಿಸಿ.
05:39 ಈಗ ನಾವು ಓಬ್ಜೆಕ್ಟ್ ಅನ್ನು ‘ಫ್ಲಿಪ್’ ಮಾಡಲು ಕಲಿಯೋಣ.
05:42 Pentane ನ ರಚನೆಯನ್ನು ನಾವು ಅಡ್ಡಲಾಗಿ ತಿರುಗಿಸೋಣ.
05:47 ರಚನೆಯನ್ನು ಅಡ್ಡಲಾಗಿ ತಿರುಗಿಸಲು, Flip the selection horizontally ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
05:55 ‘ಟ್ಯುಟೋರಿಯಲ್’ಅನ್ನು ಇಲ್ಲಿ ನಿಲ್ಲಿಸಿ ಮತ್ತು Flip the selection vertically ಯನ್ನು ನೀವೇ ಪ್ರಯತ್ನಿಸಿ.
06:03 ನಾವು ಈಗ ಓಬ್ಜೆಕ್ಟ್ ಗಳನ್ನು ‘ಗ್ರುಪ್’ ಮತ್ತು ‘ಅಲೈನ್’ ಮಾಡೋಣ.
06:06 ಓಬ್ಜೆಕ್ಟ್ ಗಳನ್ನು ಗುಂಪುಗೂಡಿಸಲು ಎಲ್ಲ ಓಬ್ಜೆಕ್ಟ್ ಗಳನ್ನು ಸೆಲೆಕ್ಟ್ ಮಾಡಿ.
06:09 ಇದಕ್ಕಾಗಿ, Edit ಮೆನ್ಯೂವಿಗೆ ಹೋಗಿ, Select All ನ ಮೇಲೆ ಕ್ಲಿಕ್ ಮಾಡಿ.
06:15 ಅಥವಾ ನೀವು Ctrl ಮತ್ತು A ಕೀಗಳನ್ನು ಒಟ್ಟಿಗೇ ಒತ್ತಬಹುದು.
06:20 ಯಾವುದೇ ಒಂದು ಓಬ್ಜೆಕ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಿ.
06:24 ‘ಕಾಂಟೆಕ್ಸ್ಟ್’ ಮೆನ್ಯೂ ತೆರೆದುಕೊಳ್ಳುತ್ತದೆ.
06:26 Group and/or align objects ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ.
06:31 ಒಂದು ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
06:33 Group ನ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
06:36 Align ಮತ್ತು Space evenly ಆಯ್ಕೆಗಳು ಸೆಲೆಕ್ಟ್ ಆಗಿದ್ದರೆ ಅವುಗಳನ್ನು ಅನ್-ಚೆಕ್ ಮಾಡಿ.
06:42 OK ಬಟನ್ ನ ಮೇಲೆ ಕ್ಲಿಕ್ ಮಾಡಿ.
06:45 ಓಬ್ಜೆಕ್ಟ್ ಗಳು ಓಟ್ಟಿಗೆ ಗುಂಪಾಗಿವೆ ಎಂದು ನಾವು ನೋಡುತ್ತೇವೆ.
06:51 ಈಗ ನಾವು ಓಬ್ಜೆಕ್ಟ್ ಗಳನ್ನು ಸಾಲುಗೂಡಿಸೋಣ.
06:54 ಎಲ್ಲ ಓಬ್ಜೆಕ್ಟ್ ಗಳನ್ನು ಸೆಲೆಕ್ಟ್ ಮಾಡಲು Ctrl+A ಒತ್ತಿ.
06:58 ಯಾವುದೇ ಒಂದು ಓಬ್ಜೆಕ್ಟ್ ನ ಮೇಲೆ ರೈಟ್ ಕ್ಲಿಕ್ ಮಾಡಿ.
07:01 ‘ಕಾಂಟೆಕ್ಸ್ಟ್’ ಮೆನ್ಯೂ ತೆರೆದುಕೊಳ್ಳುತ್ತದೆ.
07:04 Group properties ಆಯ್ಕೆಯನ್ನು ಆರಿಸಿಕೊಳ್ಳಿ.
07:09 Align ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
07:12 Align ನ ಆಯ್ಕೆಗಳು ಒಂದು ‘ಡ್ರಾಪ್-ಡೌನ್’ ಲಿಸ್ಟನ್ನು ಹೊಂದಿವೆ.
07:17 ಓಬ್ಜೆಕ್ಟ್ ಗಳನ್ನು ಸಾಲುಗೂಡಿಸಲು (ಅಲೈನ್) ಅದು ಕೆಲವು ಆಯ್ಕೆಗಳನ್ನು ಹೊಂದಿದೆ.
07:22 ನಾನು Left ಅನ್ನು ಆಯ್ಕೆಮಾಡುವೆನು.
07:25 OK ಬಟನ್ ನ ಮೇಲೆ ಕ್ಲಿಕ್ ಮಾಡಿ.
07:29 ಬದಲಾವಣೆಗಳನ್ನು ಗಮನಿಸಿ.
07:32 ‘ಟ್ಯುಟೋರಿಯಲ್’ಅನ್ನು ಇಲ್ಲಿ ನಿಲ್ಲಿಸಿ ಮತ್ತು ಬೇರೆ ‘ಅಲೈನ್’ ಆಯ್ಕೆಗಳೊಂದಿಗೆ ಓಬ್ಜೆಕ್ಟ್ ಗಳನ್ನು ಸಾಲುಗೂಡಿಸಲು (ಅಲೈನ್) ನೀವೇ ಪ್ರಯತ್ನಿಸಿ.
07:41 ಈಗ, cut, copy ಮತ್ತು paste ಆಯ್ಕೆಗಳನ್ನು ಬಳಸಲು ನಾವು ಕಲಿಯೋಣ.
07:47 Edit ಮೆನ್ಯೂಗೆ ಹೋಗಿ.
07:49 cut, copy, paste ಮತ್ತು Clear ಗಳಂತಹ ಮೂಲ ಎಡಿಟ್ ಆಯ್ಕೆಗಳನ್ನು ಅದು ಒಳಗೊಂಡಿದೆ.
07:57 ಈ ಆಯ್ಕೆಗಳಿಗಾಗಿ ಸಾಮಾನ್ಯ ಶಾರ್ಟ್-ಕಟ್ ಕೀಗಳಾದ,
08:00 Cut ಮಾಡಲು Ctrl+X,
08:02 Copy ಮಾಡಲು Ctrl+C,
08:05 Paste ಮಾಡಲು Ctrl+V ಗಳು ‘ಜಿ-ಕೆಮ್-ಪೇಂಟ್’ನ ಮೇಲೆ ಸಹ ಕೆಲಸ ಮಾಡುತ್ತವೆ.
08:10 Select one or more objects ಟೂಲನ್ನು ಬಳಸಿ ಒಂದು ಅಥವಾ ಹೆಚ್ಚು ಓಬ್ಜೆಕ್ಟ್ ಗಳನ್ನು ಆಯ್ಕೆಮಾಡಿ.
08:16 ಓಬ್ಜೆಕ್ಟ್ ನ ಮೇಲೆ ಕ್ಲಿಕ್ ಮಾಡಿ.
08:18 ‘ಕಟ್’ ಮಾಡಲು ನಾವು Ctrl+X ಅನ್ನು ಒತ್ತೋಣ.
08:22 ‘ಡಿಸ್ಪ್ಲೇ ಏರಿಯಾ’ದ ಮೇಲೆ, ಬೇರೆ ಸ್ಥಾನದಲ್ಲಿ ಓಬ್ಜೆಕ್ಟ್ ಅನ್ನು ‘ಪೇಸ್ಟ್’ ಮಾಡಲು Ctrl+V ಒತ್ತಿ.
08:29 ನಾವು ಓಬ್ಜೆಕ್ಟ್ ಅನ್ನು ‘ಕಟ್’ ಮಾಡಿದಾಗ ಅದು ತನ್ನ ಮೂಲ ಸ್ಥಾನದಿಂದ ‘ಡಿಲೀಟ್’ ಮಾಡಲ್ಪಟ್ಟಿದೆ ಎಂದು ಗಮನಿಸಿ.
08:35 ನಂತರ, ‘ಡಿಸ್ಪ್ಲೇ ಏರಿಯಾ’ದ ಮೇಲೆ ಬೇರೆ ಜಾಗದಲ್ಲಿ, ನಾವು ಓಬ್ಜೆಕ್ಟ್ ಅನ್ನು ಕಾಪಿ ಮತ್ತು ಪೇಸ್ಟ್ ಮಾಡೋಣ.
08:42 ಓಬ್ಜೆಕ್ಟ್ ನ ಮೇಲೆ ಕ್ಲಿಕ್ ಮಾಡಿ, Copy ಮಾಡಲು Ctrl+C ಮತ್ತು Paste ಮಾಡಲು Ctrl+V ಗಳನ್ನು ಒತ್ತಿ.
08:50 ನಾವು ಓಬ್ಜೆಕ್ಟ್ ಅನ್ನು ‘ಕಾಪಿ’ ಮಾಡಿದಾಗ, ಅದು ತನ್ನ ಮೂಲ ಸ್ಥಾನದಿಂದ ‘ಡಿಲೀಟ್’ ಮಾಡಲ್ಪಟ್ಟಿಲ್ಲ ಎಂದು ಗಮನಿಸಿ.
08:58 ‘ಡಿಸ್ಪ್ಲೇ ಏರಿಯಾ’ವನ್ನು ‘ಕ್ಲಿಯರ್’ ಮಾಡಲು ಎಲ್ಲ ಓಬ್ಜೆಕ್ಟ್ ಗಳನ್ನು ಆಯ್ಕೆಮಾಡಿ.
09:02 ಎಲ್ಲ ಓಬ್ಜೆಕ್ಟ್ ಗಳನ್ನು ಆಯ್ಕೆಮಾಡಲು Ctrl+ A ಒತ್ತಿ.
09:06 Edit ಮೆನ್ಯೂಗೆ ಹೋಗಿ.
09:08 Clear ನ ಮೇಲೆ ಕ್ಲಿಕ್ ಮಾಡಿ.
09:11 ನಮ್ಮ ಮೂಲ ಸ್ಟ್ರಕ್ಚರ್ ಗಳನ್ನು ಮರಳಿ ಪಡೆಯಲು, Edit ಮೆನ್ಯೂಗೆ ಹೋಗಿ.
09:16 Undo ದ ಮೇಲೆ ಕ್ಲಿಕ್ ಮಾಡಿ.
09:19 ಅಥವಾ Ctrl+Z ಒತ್ತಿ.
09:23 ಕೀಬೋರ್ಡ್ ಮೇಲಿನ Delete ಕೀಯನ್ನು ಬಳಸಿ ಒಂದು ಓಬ್ಜೆಕ್ಟ್ ಅನ್ನು ಡಿಲೀಟ್ ಮಾಡಲು, ಓಬ್ಜೆಕ್ಟ್ ಅನ್ನು ಆಯ್ಕೆಮಾಡಿ.
09:29 ಕೀಬೋರ್ಡ್ ಮೇಲಿನ Delete ಕೀಯನ್ನು ಒತ್ತಿ.
09:33 ಈಗ, ಸ್ಟ್ರಕ್ಚರ್ ನ ಒಂದು ಭಾಗವನ್ನು ಡಿಲೀಟ್ ಮಾಡಲು, Eraser ಟೂಲನ್ನು ಬಳಸಲು ನಾವು ಕಲಿಯೋಣ.
09:39 ಟೂಲ್ ಬಾಕ್ಸ್ ನಿಂದ Eraser ಟೂಲನ್ನು ಆಯ್ಕೆಮಾಡಿ.
09:43 ಮೌಸ್ ಅನ್ನು ಯಾವುದೇ ಒಂದು ಸ್ಟ್ರಕ್ಚರ್ ನ ಹತ್ತಿರ ಇರಿಸಿ.
09:48 ಸ್ಟ್ರಕ್ಚರ್ ನ ಭಾಗವು ಕೆಂಪು ಬಣ್ಣಕ್ಕೆ ತಿರುಗುತ್ತದೆ.
09:53 ಸ್ಟ್ರಕ್ಚರ್ ನ ಕೆಂಪು ಬಣ್ಣದ ಭಾಗವನ್ನು ಡಿಲೀಟ್ ಮಾಡಲು, ಅದರ ಮೇಲೆ ಕ್ಲಿಕ್ ಮಾಡಿ.
09:59 ನಮ್ಮ ಮೂಲ ಸ್ಟ್ರಕ್ಚರ್ ಗಳನ್ನು ಪಡೆಯಲು ಈಗ ನಾವು ಬದಲಾವಣೆಗಳನ್ನು Undo ಮಾಡೋಣ.
10:08 ಈಗ ನಾವು ‘ಫೈಲ್’ಅನ್ನು ಸೇವ್ ಮಾಡೋಣ.
10:11 ಟೂಲ್ ಬಾರ್ ಮೇಲಿನ Save the current file ಬಟನ್ ನ ಮೇಲೆ ಕ್ಲಿಕ್ ಮಾಡಿ.
10:16 ಇದರೊಂದಿಗೆ ನಾವು ಈ ‘ಟ್ಯುಟೋರಿಯಲ್’ನ ಕೊನೆಗೆ ಬರುತ್ತೇವೆ.
10:22 ನಾವು ಸಾರಾಂಶಗೊಳಿಸೋಣ.
10:24 ಈ ‘ಟ್ಯುಟೋರಿಯಲ್’ನಲ್ಲಿ,
10:27 ಇರುವ ‘ಫೈಲ್’ಅನ್ನು ಹೇಗೆ ‘ಓಪನ್’ ಮಾಡುವುದು,
10:29 ‘ಡಿಸ್ಪ್ಲೇ ಏರಿಯಾ’ದಲ್ಲಿ ‘ಟೆಕ್ಸ್ಟ್’ಅನ್ನು ಹೇಗೆ ಸೇರಿಸುವುದು ಮತ್ತು ಎಡಿಟ್ ಮಾಡುವುದು,
10:33 ‘ಓಬ್ಜೆಕ್ಟ್’ಗಳನ್ನು ಹೇಗೆ ‘ಸೆಲೆಕ್ಟ್’, ‘ಮೂವ್’, ‘ಫ್ಲಿಪ್’ ಹಾಗೂ ‘ರೊಟೇಟ್’ ಮಾಡುವುದು,
10:36 ‘ಓಬ್ಜೆಕ್ಟ್’ಗಳನ್ನು ಹೇಗೆ ‘ಗ್ರುಪ್’ ಹಾಗೂ ‘ಅಲೈನ್’ ಮಾಡುವುದು,
10:39 ‘ಓಬ್ಜೆಕ್ಟ್’ಗಳನ್ನು ಹೇಗೆ ‘ಕಟ್’, ‘ಕಾಪಿ’ ‘ಪೇಸ್ಟ್’ ಹಾಗೂ ‘ಡಿಲೀಟ್’ ಮಾಡುವುದು ಎಂದು ನಾವು ಕಲಿತಿದ್ದೇವೆ.
10:44 ಒಂದು ‘ಅಸೈನ್ಮೆಂಟ್’ ಎಂದು, ‘ಇರೇಜರ್’ ಟೂಲನ್ನು ಬಳಸಿ
10:48 ‘n-ಒಕ್ಟೇನ್’ ರಚನೆಯನ್ನು ‘n-ಪೆಂಟೇನ್’ಗೆ,
10:52 ‘n-ಹೆಕ್ಸೇನ್’ ರಚನೆಯನ್ನು ‘ಇಥೇನ್’ಗೆ ಪರಿವರ್ತಿಸಿ.
10:56 ಈ ‘ಅಸೈನ್ಮೆಂಟ್’ನ ಔಟ್ಪುಟ್ ಹೀಗೆ ಕಾಣಬೇಕು.
11:00 ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial
11:04 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
11:08 ಒಳ್ಳೆಯ ‘ಬ್ಯಾಂಡ್‌ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:13 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು:
11:15 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
11:18 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:21 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
11:28 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
11:32 ಇದು ಭಾರತ ಸರ್ಕಾರದ ICT, MHRD ಮೂಲಕ 'ರಾಷ್ಟ್ರೀಯ ಸಾಕ್ಷರತಾ ಮಿಶನ್'ನ ಆಧಾರವನ್ನು ಪಡೆದಿದೆ.
11:39 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
11:46 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ …………………… . ವಂದನೆಗಳು.

Contributors and Content Editors

Pratik kamble, Sandhya.np14