Difference between revisions of "Advanced-Cpp/C2/Static-Members/Kannada"

From Script | Spoken-Tutorial
Jump to: navigation, search
(Created page with "{| border = 1 | '''Time''' | '''Narration''' |- | 00:01 | C++ ನಲ್ಲಿಯ static members (ಸ್ಟ್ಯಾಟಿಕ್ ಮೆಂಬರ್ಸ್) ಎನ್ನುವು...")
 
 
Line 10: Line 10:
 
|-
 
|-
 
| 00:09
 
| 00:09
|Static ಎನ್ನುವ ಕೀವರ್ಡ್,
+
|Static ಎನ್ನುವ ಕೀವರ್ಡ್, ಸ್ಟ್ಯಾಟಿಕ್ ವೇರಿಯಬಲ್,
|-
+
| 00:10
+
|ಸ್ಟ್ಯಾಟಿಕ್ ವೇರಿಯಬಲ್,
+
 
|-
 
|-
 
| 00:12
 
| 00:12
Line 51: Line 48:
 
| ಸ್ಟ್ಯಾಟಿಕ್ ಫಂಕ್ಶನ್ ಎನ್ನುವುದು, ಯಾವುದೇ ಒಬ್ಜೆಕ್ಟ್ ನ ಮೇಲೆ ಅವಲಂಬಿಸದೆ ತನ್ನಿಂದ ತಾನೇ ಕಾಲ್ ಮಾಡಲ್ಪಡಬಹುದು.
 
| ಸ್ಟ್ಯಾಟಿಕ್ ಫಂಕ್ಶನ್ ಎನ್ನುವುದು, ಯಾವುದೇ ಒಬ್ಜೆಕ್ಟ್ ನ ಮೇಲೆ ಅವಲಂಬಿಸದೆ ತನ್ನಿಂದ ತಾನೇ ಕಾಲ್ ಮಾಡಲ್ಪಡಬಹುದು.
 
|-
 
|-
| 01.00
+
| 01:00
 
| ಸ್ಟ್ಯಾಟಿಕ್ ಫಂಕ್ಶನ್ ಅನ್ನು ಆಕ್ಸೆಸ್ ಮಾಡಲು ನಾವು,  
 
| ಸ್ಟ್ಯಾಟಿಕ್ ಫಂಕ್ಶನ್ ಅನ್ನು ಆಕ್ಸೆಸ್ ಮಾಡಲು ನಾವು,  
 
|-
 
|-
| 01.03
+
| 01:03
 
| classname :: (ಸ್ಕೋಪ್ ರೆಸಲ್ಯೂಶನ್ ಆಪರೇಟರ್) ಮತ್ತು staticfunction(); ಇದನ್ನು ಬಳಸುತ್ತೇವೆ,
 
| classname :: (ಸ್ಕೋಪ್ ರೆಸಲ್ಯೂಶನ್ ಆಪರೇಟರ್) ಮತ್ತು staticfunction(); ಇದನ್ನು ಬಳಸುತ್ತೇವೆ,
 
|-
 
|-
Line 174: Line 171:
 
| Now static var sum is 3 ಎಂದು ತೋರಿಸಲ್ಪಡುತ್ತದೆ.
 
| Now static var sum is 3 ಎಂದು ತೋರಿಸಲ್ಪಡುತ್ತದೆ.
 
|-
 
|-
|03:38
+
| 03:38
| ಈಗ ನಾನು ಔಟ್ಪುಟ್ ಅನ್ನು ವಿವರಿಸುತ್ತೇನೆ:
+
| ಈಗ ನಾನು ಔಟ್ಪುಟ್ ಅನ್ನು ವಿವರಿಸುತ್ತೇನೆ: ನಾನು ವಿಂಡೋವನ್ನು ರಿಸೈಜ್ ಮಾಡುತ್ತೇನೆ.
|-
+
| 03:39
+
| ನಾನು ವಿಂಡೋವನ್ನು ರಿಸೈಜ್ ಮಾಡುತ್ತೇನೆ.
+
 
|-
 
|-
 
| 03:42
 
| 03:42
Line 253: Line 247:
 
|-
 
|-
 
| 05:12
 
| 05:12
| Static ಎನ್ನುವ ಕೀವರ್ಡ್,
+
| Static ಎನ್ನುವ ಕೀವರ್ಡ್, ಸ್ಟ್ಯಾಟಿಕ್ ವೇರಿಯಬಲ್
|-
+
| 05:13
+
| ಸ್ಟ್ಯಾಟಿಕ್ ವೇರಿಯಬಲ್,
+
 
|-
 
|-
 
| 05:15
 
| 05:15
Line 262: Line 253:
 
|-
 
|-
 
| 05:18
 
| 05:18
| ಸ್ಟ್ಯಾಟಿಕ್ ಫಂಕ್ಶನ್
+
| ಸ್ಟ್ಯಾಟಿಕ್ ಫಂಕ್ಶನ್, ಉದಾ. static void stat(), ಇವುಗಳನ್ನು ಕಲಿತಿದ್ದೇವೆ.
|-
+
| 05:19
+
| ಉದಾ. static void stat(), ಇವುಗಳನ್ನು ಕಲಿತಿದ್ದೇವೆ.
+
 
|-
 
|-
 
| 05:22
 
| 05:22
| ಒಂದು ಅಸೈನ್ಮೆಂಟ್ ಎಂದು,
+
| ಒಂದು ಅಸೈನ್ಮೆಂಟ್ ಎಂದು, ಸ್ಟ್ಯಾಟಿಕ್ ವೇರಿಯಬಲ್ ಅನ್ನು ಡಿಕ್ಲೇರ್ ಮಾಡುವ ಕ್ಲಾಸ್ ಒಂದನ್ನು ಕ್ರಿಯೇಟ್ ಮಾಡಿರಿ.
|-
+
| 05:23
+
| ಸ್ಟ್ಯಾಟಿಕ್ ವೇರಿಯಬಲ್ ಅನ್ನು ಡಿಕ್ಲೇರ್ ಮಾಡುವ ಕ್ಲಾಸ್ ಒಂದನ್ನು ಕ್ರಿಯೇಟ್ ಮಾಡಿರಿ.
+
 
|-
 
|-
 
| 05:26
 
| 05:26

Latest revision as of 12:43, 17 March 2017

Time Narration
00:01 C++ ನಲ್ಲಿಯ static members (ಸ್ಟ್ಯಾಟಿಕ್ ಮೆಂಬರ್ಸ್) ಎನ್ನುವುದರ ಕುರಿತು ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ,
00:09 Static ಎನ್ನುವ ಕೀವರ್ಡ್, ಸ್ಟ್ಯಾಟಿಕ್ ವೇರಿಯಬಲ್,
00:12 ಸ್ಟ್ಯಾಟಿಕ್ ಫಂಕ್ಶನ್ ಇವುಗಳನ್ನು ನಾವು ಕಲಿಯುವೆವು,
00:14 ನಾವು ಇದನ್ನು ಒಂದು ಉದಾಹರಣೆಯ ಮೂಲಕ ಮಾಡುವೆವು.
00:17 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು,
00:20 Ubuntu ಎನ್ನುವ ಆಪರೇಟಿಂಗ್ ಸಿಸ್ಟಮ್, ವರ್ಷನ್ 11.10,
00:24 g++ ಕಂಪೈಲರ್, ವರ್ಷನ್ 4.6.1 ಗಳನ್ನು ನಾನು ಬಳಸುತ್ತಿದ್ದೇನೆ.
00:29 ನಾವು static ಎನ್ನುವುದರ ಪರಿಚಯದೊಂದಿಗೆ ಆರಂಭಿಸೋಣ.
00:33 ಮೊದಲನೆಯ ಒಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡುವ ಮುನ್ನ ಸ್ಟ್ಯಾಟಿಕ್ ವೇರಿಯಬಲ್ಸ್ ಗಳನ್ನು ಸೊನ್ನೆಯಿಂದ ಆರಂಭಿಸಲಾಗುತ್ತದೆ.
00:39 ಇಡೀ ಪ್ರೊಗ್ರಾಂಗಾಗಿ ಸ್ಟ್ಯಾಟಿಕ್ ವೇರಿಯಬಲ್ ನ ಒಂದೇ ಒಂದು ಪ್ರತಿ ಇರುತ್ತದೆ.
00:44 ಎಲ್ಲ ಒಬ್ಜೆಕ್ಟ್ ಗಳು ಅದೇ ವೇರಿಯಬಲ್ ಅನ್ನು ಹಂಚಿಕೊಳ್ಳುತ್ತವೆ.
00:47 ಇದು ಪ್ರೊಗ್ರಾಂನ ಕೊನೆಯವರೆಗೆ ಮೆಮೊರಿಯಲ್ಲಿ ಉಳಿಯುವುದು.
00:52 ಸ್ಟ್ಯಾಟಿಕ್ ಫಂಕ್ಶನ್ಸ್:
00:54 ಸ್ಟ್ಯಾಟಿಕ್ ಫಂಕ್ಶನ್ ಎನ್ನುವುದು, ಯಾವುದೇ ಒಬ್ಜೆಕ್ಟ್ ನ ಮೇಲೆ ಅವಲಂಬಿಸದೆ ತನ್ನಿಂದ ತಾನೇ ಕಾಲ್ ಮಾಡಲ್ಪಡಬಹುದು.
01:00 ಸ್ಟ್ಯಾಟಿಕ್ ಫಂಕ್ಶನ್ ಅನ್ನು ಆಕ್ಸೆಸ್ ಮಾಡಲು ನಾವು,
01:03 classname :: (ಸ್ಕೋಪ್ ರೆಸಲ್ಯೂಶನ್ ಆಪರೇಟರ್) ಮತ್ತು staticfunction(); ಇದನ್ನು ಬಳಸುತ್ತೇವೆ,
01:09 ನಾವು ಸ್ಟ್ಯಾಟಿಕ್ ಮೆಂಬರ್ಸ್ ಎನ್ನುವುದರ ಒಂದು ಉದಾಹರಣೆಯನ್ನು ನೋಡೋಣ.
01:13 ನಾನು ಕೋಡನ್ನು ಈಗಾಗಲೇ ಎಡಿಟರ್ನಲ್ಲಿ ಟೈಪ್ ಮಾಡಿದ್ದೇನೆ.
01:17 ನಮ್ಮ ಫೈಲ್ ನೇಮ್ ‘static ಡಾಟ್ cpp’ ಆಗಿದೆ ಎನ್ನುವುದನ್ನು ಗಮನಿಸಿರಿ.
01:21 ನಾನು ಕೋಡ್ ಅನ್ನು ಈಗ ವಿವರಿಸುತ್ತೇನೆ.
01:24 ಇದು iostream ಎನ್ನುವ ನಮ್ಮ ಹೆಡರ್ ಫೈಲ್ ಆಗಿದೆ.
01:27 ಇಲ್ಲಿ ನಾವು std namespace ಎನ್ನುವುದನ್ನು ಉಪಯೋಗಿಸುತ್ತಿದ್ದೇವೆ.
01:31 ಆಮೇಲೆ ನಾವು statex ಎನ್ನುವ class ಅನ್ನು ಹೊಂದಿದ್ದೇವೆ.
01:34 ಇದರಲ್ಲಿ, x ಎನ್ನುವ ಒಂದು ನೋನ್-ಸ್ಟಾಟಿಕ್ ವೇರಿಯಬಲ್, ಪ್ರೈವೇಟ್ ಎಂದು ಡಿಕ್ಲೇರ್ ಮಾಡಲ್ಪಟ್ಟಿದೆ.
01:40 ಆಮೇಲೆ ಪಬ್ಲಿಕ್ ಎಂದು ಡಿಕ್ಲೇರ್ ಮಾಡಲ್ಪಟ್ಟ, sum ಎನ್ನುವ ಸ್ಟಾಟಿಕ್ ವೇರಿಯಬಲ್ ಒಂದನ್ನು ನಾವು ಹೊಂದಿದ್ದೇವೆ.
01:45 ಇದು statex ಎನ್ನುವ ನಮ್ಮ ಕನ್ಸ್ಟ್ರಕ್ಟರ್ ಆಗಿದೆ.
01:48 ಇದರಲ್ಲಿ, ನಾವು sum ಎನ್ನುವುದನ್ನು ಹೆಚ್ಚಿಸಿದ್ದೇವೆ.
01:52 ನಂತರ sum ನ ವ್ಯಾಲ್ಯುವನ್ನು ‘x’ ಎನ್ನುವದರಲ್ಲಿ ಸ್ಟೋರ್ ಮಾಡಿದ್ದೇವೆ.
01:55 ಇಲ್ಲಿ stat ಎನ್ನುವ ಸ್ಟಾಟಿಕ್ ಫಂಕ್ಶನ್ ಒಂದನ್ನು ನಾವು ಹೊಂದಿದ್ದೇವೆ.
01:58 ಇದರಲ್ಲಿ ನಾವು sum ಎನ್ನುವುದನ್ನು ಪ್ರಿಂಟ್ ಮಾಡುತ್ತೇವೆ.
02:01 ನಂತರ, number ಎನ್ನುವ ಫಂಕ್ಶನ್ ಅನ್ನು ನಾವು ಹೊಂದಿದ್ದೇವೆ.
02:04 ಇಲ್ಲಿ ನಾವು x ಎನ್ನುವ ಸಂಖ್ಯೆಯನ್ನು ಪ್ರಿಂಟ್ ಮಾಡುತ್ತೇವೆ.
02:07 ಕ್ಲಾಸ್ ಎನ್ನುವುದನ್ನು ಇಲ್ಲಿ ಕ್ಲೋಸ್ ಮಾಡಲಾಗಿದೆ.
02:10 ಸ್ಟಾಟಿಕ್ ವೇರಿಯಬಲ್ ಅನ್ನು ಗ್ಲೋಬಲ್ ಆಗಿ ಡಿಕ್ಲೇರ್ ಮಾಡಲು ನಾವು ‘ಸ್ಕೋಪ್ ರೆಸಲ್ಯೂಶನ್ ಆಪರೇಟರ’ ಎನ್ನುವುದನ್ನು ಬಳಸುತ್ತೇವೆ.
02:15 ಸ್ಟಾಟಿಕ್ ವೇರಿಯಬಲ್ ಅನ್ನು ಆಕ್ಸೆಸ್ ಮಾಡಲು ನಾವು,
02:19 'ಡೇಟಾಟೈಪ್ ಕ್ಲಾಸ್ನೇಮ್ ಸ್ಕೋಪ್ ರೆಸಲ್ಯೂಶನ್ ಆಪರೇಟರ್ ಮತ್ತು ಸ್ಟಾಟಿಕ್ ವೇರಿಯಬಲ್ ನೇಮ್' ಇವುಗಳನ್ನು ಬರೆಯುತ್ತೇವೆ.
02:26 ಈಗ ಸ್ಟೋರೇಜ್, sum ಎನ್ನುವ ವೇರಿಯಬಲ್ ಗೆ ಅಲ್ಲೋಕೇಟ್ ಆಗಿದೆ.
02:31 ಇದನ್ನು 0 ಯಿಂದ ಆರಂಭಿಸಲಾಗಿದೆ.
02:33 ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ.
02:35 ಇಲ್ಲಿ ನಾವು statex ಎನ್ನುವ ಕ್ಲಾಸ್ ನ ಒಬ್ಜೆಕ್ಟ್ ಗಳನ್ನು ಕ್ರಿಯೇಟ್ ಮಾಡುತ್ತೇವೆ.
02:39 'o1', 'o2' ಮತ್ತು 'o3'ಎಂದು.
02:42 ಆಮೇಲೆ 'o1', 'o2' ಮತ್ತು 'o3' ಎನ್ನುವ ಒಬ್ಜೆಕ್ಟ್ ಗಳನ್ನು ಬಳಸಿಕೊಂಡು ನಾವು number ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ.
02:49 stat ಎನ್ನುವ ಸ್ಟಾಟಿಕ್ ಫಂಕ್ಶನ್ ಅನ್ನು
02:52 ಕ್ಲಾಸ್ ನೇಮ್ ಮತ್ತು ಸ್ಕೋಪ್ ರೆಸಲ್ಯೂಶನ್ ಆಪರೇಟರ್ ಗಳನ್ನು ಬಳಸಿಕೊಂಡು ಇಲ್ಲಿ ಆಕ್ಸೆಸ್ ಮಾಡಲಾಗಿದೆ.
02:56 ಇಲ್ಲಿ ನಾವು sum ಎನ್ನುವ ಸ್ಟಾಟಿಕ್ ವೇರಿಯಬಲ್ ಅನ್ನು ಪ್ರಿಂಟ್ ಮಾಡುತ್ತೇವೆ.
03:00 ಮತ್ತು ಇದು ನಮ್ಮ return ಸ್ಟೇಟಮೆಂಟ್ ಆಗಿದೆ.
03:03 ಈಗ ನಾವು ಪ್ರೊಗ್ರಾಮನ್ನು ಎಕ್ಸಿಕ್ಯೂಟ್ ಮಾಡೋಣ.
03:05 ನಿಮ್ಮ ಕೀಬೋರ್ಡ್ ಮೇಲಿನ Ctrl, Alt and T ಎನ್ನುವ ಕೀಗಳನ್ನು ಒಂದೇ ಬಾರಿಗೆ ಒತ್ತಿ, ಟರ್ಮಿನಲ್ ವಿಂಡೋವನ್ನು ಓಪನ್ ಮಾಡಿರಿ.
03:13 ಕಂಪೈಲ್ ಮಾಡಲು,
03:15 g++ ಸ್ಪೇಸ್ static ಡಾಟ್ cpp ಸ್ಪೇಸ್ ಹೈಫನ್ o ಸ್ಪೇಸ್ stat ಎಂದು ಟೈಪ್ ಮಾಡಿರಿ. Enter ಅನ್ನು ಒತ್ತಿರಿ.
03:24 ./stat (ಡಾಟ್ ಸ್ಲ್ಯಾಷ್ stat) ಎಂದು ಟೈಪ್ ಮಾಡಿರಿ. Enter ಅನ್ನು ಒತ್ತಿರಿ.
03:28 ಔಟ್ಪುಟ್ ಹೀಗೆ,
03:30 Number is: 0, Number is: 1, Number is: 2
03:33 Result is: 3
03:35 Now static var sum is 3 ಎಂದು ತೋರಿಸಲ್ಪಡುತ್ತದೆ.
03:38 ಈಗ ನಾನು ಔಟ್ಪುಟ್ ಅನ್ನು ವಿವರಿಸುತ್ತೇನೆ: ನಾನು ವಿಂಡೋವನ್ನು ರಿಸೈಜ್ ಮಾಡುತ್ತೇನೆ.
03:42 ಇಲ್ಲಿ, ಮೊದಲು number ಎನ್ನುವುದರ ವ್ಯಾಲ್ಯು ೦ ಆಗಿದೆ, ಅಂದರೆ x ಎನ್ನುವುದು 0 ಆಗಿದೆ.
03:49 ಮೊದಲನೆಯ ಒಬ್ಜೆಕ್ಟ್, ವ್ಯಾಲ್ಯುವನ್ನು 0 ಎಂದು ಕೊಡುತ್ತದೆ.
03:53 ನಂತರ ನಾವು ವ್ಯಾಲ್ಯುವನ್ನು 1 ಎಂದು ಪಡೆದಿದ್ದೇವೆ, ಅಂದರೆ x =1 ಆಗಿದೆ.
03:58 ಎರಡನೆಯ ಒಬ್ಜೆಕ್ಟ್, ವ್ಯಾಲ್ಯುವನ್ನು 1 ಎಂದು ಕೊಡುತ್ತದೆ.
04:01 ಮತ್ತು ಮೂರನೆಯ ಒಬ್ಜೆಕ್ಟ್, ವ್ಯಾಲ್ಯುವನ್ನು 2 ಎಂದು ಕೊಡುತ್ತದೆ.
04:05 ನಂತರ Sum ನ ವ್ಯಾಲ್ಯುವನ್ನು ಕೊಡುವ stat ಎನ್ನುವ ಫಂಕ್ಶನ್ ಅನ್ನು ನಾವು ಕಾಲ್ ಮಾಡುತ್ತೇವೆ.
04:10 Result is sum.
04:13 ಇಲ್ಲಿ sum ಎನ್ನುವುದನ್ನು ಹೆಚ್ಚಿಸಲಾಗಿದೆ ಮತ್ತು x ಎನ್ನುವುದರಲ್ಲಿ ಸ್ಟೋರ್ ಮಾಡಲಾಗಿದೆ.
04:18 ಆದ್ದರಿಂದ ಇದು ವ್ಯಾಲ್ಯುವನ್ನು 3 ಎಂದು ಕೊಡುತ್ತದೆ.
04:22 ಹೀಗಾಗಿ ನಾವು ಪಡೆಯುವ ಕೊನೆಯ ಔಟ್ಪುಟ್,
04:25 Static var sum is 3 ಎಂದು ಆಗಿದೆ.
04:28 ಈಗ ನಾವು o4 ಎನ್ನುವ ಇನ್ನೊಂದು ಒಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡೋಣ.
04:34 ಒಬ್ಜೆಕ್ಟ್ ‘o4’ ಅನ್ನು ಬಳಸಿ ನಾನು number ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುವೆನು.
04:43 Save ಎನ್ನುವುದರ ಮೇಲೆ ಕ್ಲಿಕ್ ಮಾಡಿರಿ.
04:45 ನಾವು ಎಕ್ಸಿಕ್ಯೂಟ್ ಮಾಡೋಣ.
04:48 ಆರೋ ಕೀಯನ್ನು ಎರಡು ಸಲ ಒತ್ತಿರಿ.
04:51 ಮತ್ತೊಮ್ಮೆ ಆರೋ ಕೀಯನ್ನು ಎರಡು ಸಲ ಒತ್ತಿರಿ.
04:54 ನೀವು Result is 4 ಎನ್ನುವುದನ್ನು ನೋಡಬಹುದು.
04:57 Now static var sum is 4
05:00 ಏಕೆಂದರೆ 4 ನೆಯ ಒಬ್ಜೆಕ್ಟ್, ಕ್ರಿಯೇಟ್ ಮಾಡಲ್ಪಟ್ಟಿದೆ.
05:03 ಇದು ನಮ್ಮನ್ನು ಟ್ಯುಟೋರಿಯಲ್ ನ ಕೊನೆಗೆ ಮುಟ್ಟಿಸಿದೆ.
05:06 ಈಗ ಸ್ಲೈಡ್ ಗಳಿಗೆ ಹಿಂದಿರುಗಿರಿ.
05:08 ನಾವು ಇದನ್ನು ಸಂಕ್ಷಿಪ್ತಗೊಳಿಸೋಣ,
05:10 ಈ ಟ್ಯುಟೋರಿಯಲ್ ನಲ್ಲಿ ನಾವು,
05:12 Static ಎನ್ನುವ ಕೀವರ್ಡ್, ಸ್ಟ್ಯಾಟಿಕ್ ವೇರಿಯಬಲ್
05:15 ಉದಾ. static int sum;
05:18 ಸ್ಟ್ಯಾಟಿಕ್ ಫಂಕ್ಶನ್, ಉದಾ. static void stat(), ಇವುಗಳನ್ನು ಕಲಿತಿದ್ದೇವೆ.
05:22 ಒಂದು ಅಸೈನ್ಮೆಂಟ್ ಎಂದು, ಸ್ಟ್ಯಾಟಿಕ್ ವೇರಿಯಬಲ್ ಅನ್ನು ಡಿಕ್ಲೇರ್ ಮಾಡುವ ಕ್ಲಾಸ್ ಒಂದನ್ನು ಕ್ರಿಯೇಟ್ ಮಾಡಿರಿ.
05:26 ವೇರಿಯಬಲ್ ಅನ್ನು ಇಳಿಕೆ ಮಾಡಿರಿ.
05:29 ಮತ್ತು ವ್ಯಾಲ್ಯುವನ್ನು ಪ್ರಿಂಟ್ ಮಾಡಿರಿ.
05:31 ಕೆಳಗೆ ತೋರಿಸಿದ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial
05:34 ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
05:37 ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು.
05:41 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು
05:44 ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ.
05:47 ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
05:51 ಹೆಚ್ಚಿನ ವಿವರಗಳಿಗೆ ದಯವಿಟ್ಟು contact [at] spoken hyphen tutorial ಡಾಟ್ org ಈ ಈ-ಮೇಲ್ ಗೆ ಬರೆಯಿರಿ.
05:58 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.
06:02 ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ.
06:08 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro
06:13 ಇದರ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Vasudeva ahitanal