Difference between revisions of "Java/C2/Nested-if/Kannada"
From Script | Spoken-Tutorial
(Created page with "{| border=1 | '''Time''' |'''Narration''' |- | 00:02 | ಜಾವಾದಲ್ಲಿನ “ ನೆಸ್ಟೆಡ್ – ಇಫ್ ಮತ್ತು ಟರ್ನರಿ ಆಪರ...") |
|||
Line 8: | Line 8: | ||
| 00:07 | | 00:07 | ||
| ಈ ಟ್ಯುಟೋರಿಯಲ್ ನ ಕೊನೆಗೆ | | ಈ ಟ್ಯುಟೋರಿಯಲ್ ನ ಕೊನೆಗೆ | ||
− | + | “ನೆಸ್ಟೆಡ್–ಇಫ್” ಸ್ಟೇಟ್ಮೆಂಟ್ ಮತ್ತು ಟರ್ನರಿ ಆಪರೇಟರ್ಸ್” ಅನ್ನು ವಿವರಿಸಲು | |
− | + | ಜಾವ ಪ್ರೋಗ್ರಾಮಿನಲ್ಲಿ ಅವುಗಳನ್ನು ಉಪಯೋಗಿಸಲು ಸಮರ್ಥರಾಗಿರುತ್ತೀರಿ. | |
|- | |- | ||
| 00:17 | | 00:17 | ||
Line 102: | Line 102: | ||
|- | |- | ||
| 02:34 | | 02:34 | ||
− | | ಮುಂದಿನ ಸಾಲಿನಲ್ಲಿ, | + | | ಮುಂದಿನ ಸಾಲಿನಲ್ಲಿ,“ಎಲ್ಸ್” ಎಂದು ಟೈಪ್ ಮಾಡಿ ಪುಷ್ಪಾವರಣವನ್ನು ತೆರೆದು, ಎಂಟರನ್ನು ಒತ್ತಿ. |
− | “ಎಲ್ಸ್” ಎಂದು ಟೈಪ್ ಮಾಡಿ ಪುಷ್ಪಾವರಣವನ್ನು ತೆರೆದು, ಎಂಟರನ್ನು ಒತ್ತಿ. | + | |
|- | |- | ||
| 02:42 | | 02:42 |
Revision as of 11:31, 23 February 2017
Time | Narration |
00:02 | ಜಾವಾದಲ್ಲಿನ “ ನೆಸ್ಟೆಡ್ – ಇಫ್ ಮತ್ತು ಟರ್ನರಿ ಆಪರೇಟರ್” ಬಗೆಗಿನ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನ ಕೊನೆಗೆ
“ನೆಸ್ಟೆಡ್–ಇಫ್” ಸ್ಟೇಟ್ಮೆಂಟ್ ಮತ್ತು ಟರ್ನರಿ ಆಪರೇಟರ್ಸ್” ಅನ್ನು ವಿವರಿಸಲು ಜಾವ ಪ್ರೋಗ್ರಾಮಿನಲ್ಲಿ ಅವುಗಳನ್ನು ಉಪಯೋಗಿಸಲು ಸಮರ್ಥರಾಗಿರುತ್ತೀರಿ. |
00:17 | ಈ ಟ್ಯುಟೋರಿಯಲ್ ನಲ್ಲಿ ನಾವು
ಉಬುಂಟು ವರ್ಷನ್ 11.10 (ಹನ್ನೊಂದು ಬಿಂದು ಹತ್ತು), ಜೆಡಿಕೆ 1.6 (ಒಂದು ಬಿಂದು ಆರು) ಮತ್ತು ಎಕ್ಲಿಪ್ಸ್ 3.7.೦ (ಮೂರು ಬಿಂದು ಏಳು ಬಿಂದು ಸೊನ್ನೆ) ಅನ್ನು ಉಪಯೋಗಿಸುತ್ತಿದ್ದೇವೆ. |
00:27 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು |
00:29 | “ರಿಲೇಷನಲ್” ಮತ್ತು “ಲಾಜಿಕಲ್ ಆಪರೇಟರ್” |
00:33 | ಮತ್ತು “ಇಫ್ … ಎಲ್ಸ್” “ಕಂಟ್ರೋಲ್ ಫ್ಲೋ” ಸ್ಟೇಟ್ಮೆಂಟ್ ಗಳ ಉಪಯೋಗವನ್ನು ತಿಳಿದಿರಬೇಕು. |
00:36 | ತಿಳಿಯದಿದ್ದಲ್ಲಿ, ಸಂಬಂಧಿಸಿದ ಟ್ಯುಟೋರಿಯಲ್ ಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ. |
00:41 | ನೆಸ್ಟೆಡ್ ಇಫ್ ಸ್ಟೇಟ್ಮೆಂಟ್ಸ್ : ಇಫ್ ಸ್ಟೇಟ್ಮೆಂಟ್ ನ ಒಳಗೆ ಮತ್ತೊಂದು ಇಫ್ ಸ್ಟೇಟ್ಮೆಂಟ್ ಇದ್ದರೆ ಅದನ್ನು “ನೆಸ್ಟೆಡ್ – ಇಫ್ ಸ್ಟೇಟ್ಮೆಂಟ್ ಎಂದು ಕರೆಯುತ್ತಾರೆ. |
00:49 | ನಾವೀಗ “ನೆಸ್ಟೆಡ್-ಇಫ್ ಸ್ಟೇಟ್ಮೆಂಟನ್ನು ಬರೆಯಲು ಇರುವ ನಿಯಮವನ್ನು ನೋಡೋಣ. |
00:53 | ಈ ಕೇಸ್ ನಲ್ಲಿ. ಇಫ್ “ಕಂಡೀಷನ್ ೧” ಸರಿಯಿದ್ದರೆ ಪ್ರೋಗ್ರಾಮ್ “ಕಂಡೀಷನ್ ೨”ಅನ್ನು ಪರಿಶೀಲಿಸುತ್ತದೆ. |
00:59 | ಕಂಡೀಷನ್ ೨ ಅನ್ನು ಮತ್ತೊಂದು “ಇಫ್” ಸ್ಟೇಟ್ಮೆಂಟನ್ನು ಉಪಯೋಗಿಸಿ ಕೊಡಲಾಗಿದೆ. |
01:03 | ಇಫ್ “ ಕಂಡೀಷನ್ ೨” ಸರಿಯಿದ್ದರೆ ಆಗ ಪ್ರೋಗ್ರಾಮ್ “ಸ್ಟೇಟ್ಮೆಂಟ್ ಅಥವಾ ಬ್ಲಾಕ್ ೧”ನ್ನು ಎಕ್ಸಿಕ್ಯೂಟ್ ಮಾಡುತ್ತದೆ. |
01:09 | ಎಲ್ಸ್ ಅದು “ಸ್ಟೇಟ್ಮೆಂಟ್ ಅಥವಾ ಬ್ಲಾಕ್ ೨”ನ್ನು ಎಕ್ಸಿಕ್ಯೂಟ್ ಮಾಡುತ್ತದೆ. |
01:13 | ಇಫ್ “ಕಂಡೀಷನ್ ೧” ತಪ್ಪಾಗಿದ್ದರೆ ಆಗ ಪ್ರೋಗ್ರಾಮ್ “ಕಂಡೀಷನ್ ೨ನ್ನು” ಪರಿಶೀಲಿಸುವುದಿಲ್ಲ. |
01:18 | ಬದಲಿಗೆ ಅದು ನೇರವಾಗಿ ಅದರ “ಎಲ್ಸ್” ಸ್ಟೇಟ್ಮೆಂಟ್ ಗೆ ಹೋಗುತ್ತದೆ. ಅಂದರೆ “ಬ್ಲಾಕ್ ೩” |
01:24 | ನಾವೀಗ ಇದನ್ನು ಸರಿಯಾಗಿ ತಿಳಿದುಕೊಳ್ಳಲು ಉದಾಹರಣೆಯನ್ನು ನೋಡೋಣ. |
01:28 | ನಾವೀಗ “ ಎಕ್ಲಿಪ್ಸ್ ಐಡಿಇ” ಮತ್ತು ಉಳಿದ ಕೋಡ್ ಗಳಿಗೆ ಬೇಕಾಗಿರುವ ಸ್ಕೆಲಿಟನ್ನನ್ನು ಹೊಂದಿದ್ದೇವೆ. |
01:32 | ನಾವು “ನೆಸ್ಟೆಡ್-ಇಫ್-ಡೆಮೋ” ಕ್ಲಾಸನ್ನು ತಯಾರಿಸಿ ಅದಕ್ಕೆ ಮೈನ್ ಮೆಥಡನ್ನು ಸೇರಿಸಿದ್ದೆವೆ. |
01:37 | ನಾವೀಗ ಕೊಟ್ಟಿರುವ ಸಂಖ್ಯೆ ಸಮ ಸಂಖ್ಯೆಯೇ ಅಥವಾ ಬೆಸ ಸಂಖ್ಯೆಯೇ ಎಂದು ಪರಿಶೀಲಿಸೋಣ. |
01:42 | “ನೆಸ್ಟೆಡ್ ಇಫ್” ಅನ್ನು ಉಪಯೋಗಿಸಿ ಋಣಾತ್ಮಕ ಸಂಖ್ಯೆಗಳನ್ನೂ ಉಪಯೋಗ ಮಾಡಬಹುದು. |
01:46 | ಹಾಗಾಗಿ “ಮೈನ್ ಮೆಥಡ್”ನ ಒಳಗೆ |
01:49 | int n = -5; (ಇಂಟ್ ಎನ್ ಸಮ ಮೈನಸ್ ಐದು) ಎಂದು ಟೈಪ್ ಮಾಡಿ. |
01:54 | ಋಣಾತ್ಮಕ ಸಂಖ್ಯೆಗಳನ್ನು ಸಂಗ್ರಹಿಸಲು ವೇರಿಯೇಬಲ್ “n” ಅನ್ನು ತಯಾರಿಸಿದ್ದೇವೆ. |
01:58 | ನಾವೀಗ “ಇಫ್” ಕಂಡಿಷನ್ ಗಳನ್ನು ಬರೆಯೋಣ. |
02:01 | ಮುಂದಿನ ಸಾಲಿನಲ್ಲಿ ಟೈಪ್ ಮಾಡಿ: |
02:02 | if (n < 0) (ಇಫ್, ಆವರಣದ ಒಳಗೆ “ಎನ್ ಲೆಸ್ ದೆನ್ ಸೊನ್ನೆ”) |
02:07 | ಪುಷ್ಪಾವರಣವನ್ನು ತೆರೆದು ಎಂಟರನ್ನು ಒತ್ತಿ. |
02:10 | ”ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ ಎಲ್ಎನ್” ಆವರಣದ ಒಳಗೆ ಡಬಲ್ ಕೋಟ್ಸ್ ನಲ್ಲಿ (Negative number) “ನೆಗೆಟಿವ್ ನಂಬರ್” ಸೆಮಿಕೊಲನ್ |
02:22 | ನಾವು ಮೊದಲು ಸಂಖ್ಯೆಯು ಋಣಾತ್ಮಕವಾಗಿದೆಯೇ ಎಂದು ನೋಡಬೇಕು. |
02:25 | ಹೌದಾಗಿದ್ದರೆ, ನಾವು ಸಮ ಅಥವಾ ಬೆಸ ಸಂಖ್ಯೆಗಾಗಿ ಪರಿಶೀಲಿಸುವುದಿಲ್ಲ. |
02:29 | ಸಂಖ್ಯೆಯು ಋಣಾತ್ಮಕವಾಗಿರದಿದ್ದರೆ, ಸಮ ಅಥವಾ ಬೆಸಸಂಖ್ಯೆಗಾಗಿ ಪರಿಶೀಲಿಸುತ್ತೇವೆ. |
02:34 | ಮುಂದಿನ ಸಾಲಿನಲ್ಲಿ,“ಎಲ್ಸ್” ಎಂದು ಟೈಪ್ ಮಾಡಿ ಪುಷ್ಪಾವರಣವನ್ನು ತೆರೆದು, ಎಂಟರನ್ನು ಒತ್ತಿ. |
02:42 | ಈಗ, ಎಕ್ಸಿಕ್ಯೂಷನ್ “ಎಲ್ಸ್” ಭಾಗಕ್ಕೆ ಬಂದಿದೆ, |
02:45 | ಅದರ ಅರ್ಥ, ಸಂಖ್ಯೆಯು ಋಣಾತ್ಮಕವಲ್ಲವೆಂದು. |
02:48 | ಹಾಗಾಗಿ, ನಾವು “ಎಲ್ಸ್”ನ ಈ ಭಾಗದೊಳಗೆ ಸಮ ಅಥವಾ ಬೆಸಕ್ಕಾಗಿ ಪರಿಶೀಲಿಸುತ್ತೇವೆ. |
02:52 | ಟೈಪ್: |
02:53 | “ಇಫ್” ಆವರಣದೊಳಗೆ “ಎನ್ ಮಾಡ್ಯುಲಸ್ ೨” ಡಬಲ್ ಈಕ್ವಲ್ ಟು “೦” ಪುಷ್ಪಾವರಣವನ್ನು ತೆರೆದು ಎಂಟರನ್ನು ಒತ್ತಿ. |
03:03 | “ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್” ಆವರಣದ ಒಳಗೆ ಡಬಲ್ ಕೋಟ್ಸ್ ನಲ್ಲಿ “ಈವನ್ ನಂಬರ್” ಸೆಮಿಕೊಲನ್ |
03:13 | ನಂತರ ಎಲ್ಸ್ ಭಾಗವನ್ನು ಟೈಪ್ ಮಾಡಿ. “ಎಲ್ಸ್” ಪುಷ್ಪಾವರಣವನ್ನು ತೆರೆದು, ಎಂಟರನ್ನು ಒತ್ತಿ. |
03:18 | “ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್” ಆವರಣದ ಒಳಗೆ ಡಬಲ್ ಕೋಟ್ಸ್ ನಲ್ಲಿ “ಆಡ್ ನಂಬರ್” ಸೆಮಿಕೊಲನ್. |
03:29 | ನಾವು ಸಮ ಅಥವಾ ಬೆಸ ಸಂಖ್ಯೆಗಳನ್ನು ಪರಿಶೀಲಿಸಲು ಋಣಾತ್ಮಕ ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದನ್ನು ನಿಶ್ಚಯಿಸಿಕೊಂಡಿರಬೇಕು. |
03:34 | ನಾವೀಗ ಕೋಡನ್ನು ಪ್ರಕ್ರಿಯೆಯಲ್ಲಿ ನೋಡೋಣ. |
03:37 | ಸಂಚಿಕೆಯನ್ನು “ಸೇವ್” ಮತ್ತು “ರನ್” ಮಾಡಿ. ನಾವು ನೋಡುವ ಹಾಗೆ ಫಲಿತವು “ನೆಗೆಟಿವ್ ನಂಬರ್” ಎಂದಾಗಿದೆ. |
03:43 | ನಾವೀಗ ಧನಾತ್ಮಕ ಸಂಖ್ಯೆಯಿಂದ ಪ್ರಯತ್ನಿಸೋಣ. |
03:46 | “ಎನ್ ಸಮ ಮೈನಸ್ ಐದನ್ನು” “ಎನ್ ಸಮ ಪ್ಲಸ್ ಐದಕ್ಕೆ” ಬದಲಿಸಿ. |
03:53 | ಈಗ ಸಂಚಿಕೆಯನ್ನು ಸೇವ್ ಮತ್ತು ರನ್ ಮಾಡಿ. |
03:57 | ನಾವು ನೋಡುವ ಹಾಗೆ, ಫಲಿತವು ನಿರೀಕ್ಷಿಸಿದ “ಆಡ್ ನಂಬರ್” ಆಗಿದೆ. ನಾವೀಗ ಸಮ ಸಂಖ್ಯೆಯಿಂದ ಪ್ರಯತ್ನಿಸೋಣ. |
04:04 | “ಎನ್ ಸಮ ಐದನ್ನು” “ಎನ್ ಸಮ ಹತ್ತಕ್ಕೆ” ಬದಲಿಸಿ. |
04:09 | ಈಗ ಸಂಚಿಕೆಯನ್ನು ಸೇವ್ ಮತ್ತು ರನ್ ಮಾಡಿ. |
04:12 | ನಾವು ನೋಡುವ ಹಾಗೆ, ಫಲಿತವು ನಿರೀಕ್ಷಿಸಿದ “ಈವನ್ ನಂಬರ್” ಆಗಿದೆ. |
04:17 | “ಇಫ್ ಸ್ಟೇಟ್ಮೆಂಟನ್ನು” ಮತ್ತೊಂದು ಇಫ್ ಸ್ಟೆಟ್ಮೆಂಟ್ ನ ಒಳಗೆ ಸೇರಿಸುವ ಈ ಪ್ರಕ್ರಿಯೆಗೆ “ನೆಸ್ಟೆಡ್-ಇಫ್” ಸ್ಟೆಟ್ಮೆಂಟ್ ಎಂದು ಕರೆಯುತ್ತಾರೆ. |
04:22 | ನೆಸ್ಟಿಂಗ್ ಪ್ರಕ್ರಿಯೆಗೆ ಸೀಮೆಯೇ ಇಲ್ಲ. |
04:25 | ಆದರೆ, ೩ ಹಂತಗಳಿಗಿಂತ ಹೆಚ್ಚು ನೆಸ್ಟೆಡ್ ಮಾಡದಿರುವುದು ಉತ್ತಮ ಅಭ್ಯಾಸ. |
04:31 | ನಾವೀಗ “ಟರ್ನರ್ ಆಪರೇಟರ್”ಅನ್ನು ನೋಡೋಣ. |
04:33 | ಮೊದಲು, “ಮೈನ್ ಮೆಥಡ”ನ್ನು ತೆಗೆಯೋಣ. |
04:37 | ನಾವೀಗ ೨ ರಿಂದ ಭಾಗವಾಗುವ ಸಂಖ್ಯೆಗಾಗಿ ಪ್ರೋಗ್ರಾಮನ್ನು ಬರೆಯೋಣ. |
04:40 | ಇದು ತುಂಬಾ ಚಿಕ್ಕದಾದ ಪ್ರೋಗ್ರಾಮ್, ಆದರೆ ವಿಶೇಷವಿರುವುದು ಸಮ ಸಂಖ್ಯೆಗಳನ್ನು ಭಾಗಿಸುವುದರಲ್ಲಿ. |
04:45 | ೭ನ್ನು ೨ರಿಂದ ಭಾಗಿಸಿದರೆ ೩ ನ್ನು ಪಡೆಯುತ್ತೇವೆ. |
04:48 | ಆದರೆ ಆಶೇಷ ಫಲಿತಾಂಶ ಬೇಕಾದರೆ ಏನು ಮಾಡಬೇಕು. |
04:50 | ಅಂದರೆ, ೭ನ್ನು, ೨ರಿಂದ ಭಾಗ ಮಾಡಿದರೆ, ನಾವು ೪ ನ್ನು ಪಡೆಯುತ್ತೇವೆ ಮೂರನ್ನಲ್ಲ. |
04:56 | ಸುಲಭವಾಗಿ ಹೇಳುವುದಾದರೆ, ನಮಗೆ ಮುಂದಿನ ಸಂಖ್ಯೆ ಬೇಕಾಗುತ್ತದೆ. |
04:59 | ಆ ರೀತಿಯ ಪ್ರೋಗ್ರಾಮನ್ನು ಹೇಗೆ ಬರೆಯುವುದೆಂದು ನೋಡೋಣ. |
05:01 | ಮೈನ್ ಮೆಥಡ್ ನ ಒಳಗೆ, int n, nHalf (“ಇಂಟ್ ಎನ್, ಎನ್ ಹಾಫ್”) ಸೆಮಿಕೊಲನ್ ಎಂದು ಟೈಪ್ ಮಾಡಿ. |
05:08 | ನಾವು ಸಂಖ್ಯೆಯನ್ನು “n” ನ ಒಳಗೆ ಮತ್ತು ಅರ್ಧ ಸಂಖ್ಯೆಯನ್ನು “nHalf” ನ ಒಳಗೆ ಸಂಗ್ರಹಿಸುತ್ತೇವೆ. |
05:13 | ಮುಂದಿನ ಸಾಲಿನಲ್ಲಿ : “ಎನ್ ಸಮ ೫” ಸೆಮಿಕೊಲನ್ ಎಂದು ಟೈಪ್ ಮಾಡಿ. |
05:18 | ಮುಂದಿನ ಸಾಲಿನಲ್ಲಿ : “ಇಫ್” ಆವರಣದೊಳಗೆ “n” ಮೊಡ್ಯುಲಸ್ ೨ ಡಬಲ್ ಈಕ್ವಲ್ ಟು ೦. ಎಂದು ಟೈಪ್ ಮಾಡಿ ಎಂಟರನ್ನು ಒತ್ತಿ. |
05:28 | “nHalf=n/2” (ಎನ್ಆಫ್ ಸಮ ಎನ್ ಭಾಗಿಸು ೨) ಸೆಮಿಕೊಲನ್ ಎಂದು ಟೈಪ್ ಮಾಡಿ. |
05:34 | ”ಎಲ್ಸ್” ಭಾಗದಲ್ಲಿ, ಪುಷ್ಪಾವರಣದಲ್ಲಿ ಟೈಪ್ ಮಾಡಿ “nHalf” ಸಮ ಆವರಣದಲ್ಲಿ “n+1” ಸಂಪೂರ್ಣ ಭಾಗಿಸು “೨” ಸೆಮಿಕೊಲನ್. |
05:50 | ನಾವು ಸಂಖ್ಯೆಯು ಸಮವೋ ಬೆಸವೋ ಎಂದು ಪರಿಶೀಲಿಸಿ ಅದಕ್ಕೆ ತಕ್ಕ ಹಾಗೆ ಭಾಗಿಸುತ್ತೇವೆ. |
05:55 | ಪ್ರೋಗ್ರಾಮಿನ ಫಲಿತವನ್ನು ನೋಡಲು ನಾವೀಗ ಪ್ರಿಂಟ್ ಸ್ಟೇಟ್ಮೆಂಟನ್ನು ಸೇರಿಸೋಣ. |
05:59 | ಹಾಗಾಗೆ, “ಸಿಸ್ಟಮ್ ಡಾಟ್ ಔಟ್ ಡಾಟ್ ಪ್ರಿಂಟ್ಎಲ್ಎನ್” ಆವರಣದಲ್ಲಿ “nHalf” ಸೆಮಿಕೊಲನ್. ಎಂದು ಟೈಪ್ ಮಾಡಿ |
06:11 | ಈಗ ಸಂಚಿಕೆಯನ್ನು ಸೇವ್ ಮತ್ತು ರನ್ ಮಾಡಿ. |
06:14 | ನಾವು ನೋಡುವ ಹಾಗೆ, ನಮ್ಮ ಆಬ್ಜೆಕ್ಟೀವ್ ಸರಿ ಹೊಂದಿದೆ. ಫಲಿತಾಂಶವಾಗಿ ೩ನ್ನು ಪಡೆದೆವು ೨ ನಲ್ಲ. |
06:21 | ಆದರೆ ಗಮನಿಸಿದರೆ, ನಾವು ಮಾಡುವುದೆಲ್ಲ ಕಂಡಿಷನ್ ಗೆ ಹೊಂದುವ ಹಾಗೆ ವೇರಿಯೇಬಲ್ ಗೆ ಮೌಲ್ಯವನ್ನು ಕೊಡುವುದು. |
06:27 | ನಮ್ಮ ಪ್ರೋಗ್ರಾಮಿನಲ್ಲಿ ಲಾಜಿಕ್ ಗಿಂತ ಹೆಚ್ಚಾಗಿ ನಿಯಮಗಳೇ ಇವೆ. |
06:31 | ಹೀಗೆ ಟರ್ನರಿ ಆಪರೇಟರ್ ಕೋಡನ್ನು ಸುಲಭ ಮಾಡುತ್ತದೆ. |
06:35 | ಟರ್ನರಿ ಆಪರೇಟರ್ ನೆಸ್ಟಡ್ ಇಫ್ ನಂತೆಯೇ ಫಲಿತಾಂಶವನ್ನು ಕೊಡುವ ಒಂದು ಕಂಡೀಷನಲ್ ಆಪರೇಟರ್,. |
06:40 | ಇದು ಸಣ್ಣ ನಿಯಮವನ್ನು ಕೊಡುತ್ತದೆ ಮತ್ತು ಅದು ಪ್ರಶ್ನಾರ್ಥಕ ಚಿಹ್ನೆಯಿಂದ ಸೂಚಿಸಲ್ಪಟ್ಟಿರುತ್ತದೆ. |
06:45 | ಇದು ಒಟ್ಟಿಗೆ ೩ ಆಪರೆಂಡ್ಸ್ ಗಳನ್ನು ತೆಗೆದುಕೊಳ್ಳುತ್ತದೆ. |
06:48 | ನಾವೀಗ “ಟರ್ನರಿ ಆಪರೇಟರ್” ನ ನಿಯಮದ ಬಗ್ಗೆ ತಿಳಿಯೋಣ. |
06:53 | ಎಕ್ಸ್ಪ್ರೆಷನ್ ಎಂಬುದು ಪರಿಶೀಲಸಬೇಕಾಗಿರುವ ಒಂದು ಕಂಡೀಷನ್. |
06:56 | “ಆಪರೆಂಡ್ ೧” ವೇರಿಯೇಬಲ್ ನ ಮೌಲ್ಯವಾಗಿದೆ. ಕಂಡೀಷನ್ ಸರಿಯಿದ್ದಲ್ಲಿ ಇದು “ರಿಸಲ್ಟ್”. |
07:03 | ಕಂಡೀಷನ್ ತಪ್ಪಿದ್ದರೆ “ಆಪರೆಂಡ್ ೨” ಒಂದು ಮೌಲ್ಯ. |
07:09 | ನಾವೀಗ ಇದನ್ನು ನಮ್ಮ ಪ್ರೋಗ್ರಾಮಿನಲ್ಲಿ ಉಪಯೋಗಿಸೋಣ. |
07:12 | ಮೊದಲು, ನಾವು “ಇಫ್ ಎಲ್ಸ್” ಸ್ಟೇಟ್ಮೆಂಟನ್ನು ತೆಗೆಯೋಣ. |
07:17 | ಟೈಪ್ : “ಎನ್ ಹಾಫ್” ಸಮ “ಎನ್” ಶೇಕಡ ೨ ಡಬಲ್ ಈಕ್ವಲ್ ಟು “೦” ಪ್ರಶ್ನಾರ್ಥಕ ಚಿಹ್ನೆ “ಎನ್ ಭಾಗಿಸು ೨ ಕೋಲನ್ ಆವರಣದಲ್ಲಿ ಎನ್+೧ ಸಂಪೂರ್ಣ ಭಾಗಿಸು “೨” ಸೆಮಿಕೊಲನ್. |
07:41 | ಈ ಸ್ಟೇಟ್ಮೆಂಟ್ ನ ಅರ್ಥ: |
07:43 | ಎನ್ ಸಮವಾಗಿದ್ದರೆ, ಎನ್ ಹಾಫ್ “ಎನ್ ಭಾಗಿಸು ೨”. ಇಲ್ಲದಿದ್ದರೆ “ಎನ್+೧ ಭಾಗಿಸು ೨”. |
07:50 | ನಾವೀಗ ಇದನ್ನು ಕ್ರಿಯೆಯಲ್ಲಿ ನೋಡೋಣ. |
07:52 | ಫೈಲನ್ನು ಸೇವ್ ಮತ್ತು ರನ್ ಮಾಡಲು. Ctrl S ಮತ್ತು Ctrl F11 ಕೀಗಳನ್ನು ಒತ್ತಿ . |
07:59 | ನಾವು ನೋಡುವ ಹಾಗೆ, ಫಲಿತವು ನಿರೀಕ್ಷಿಸಿದ್ದೇ ಆಗಿದೆ. |
08:02 | ಈ ರೀತಿಯಲ್ಲಿ “ಟೆರ್ನರಿ ಆಪರೇಟರ್” ಕೋಡ್ ನಲ್ಲಿರುವ ಗೊಂದಲವನ್ನು ಕಡಿಮೆ ಮಾಡುತ್ತದೆ ಮತ್ತು ಸ್ಪಷ್ಟತೆಯನ್ನು ವೃದ್ಧಿಸುತ್ತದೆ. |
08:09 | ನಾವೀಗ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದೆವು. |
08:11 | ಈ ಟ್ಯುಟೋರಿಯಲ್ ನಲ್ಲಿ ನಾವು |
08:13 | ನೆಸ್ಟೆಡ್ ಇಫ್ ಸ್ಟೇಟ್ಮೆಂಟ್ ಮತ್ತು ಟರ್ನರ್ ಆಪರೇಟರ್ ಗಳ ಬಗ್ಗೆ ಮತ್ತು |
08:15 | ಜಾವಾದಲ್ಲಿ ನೆಸ್ಟೆಡ್ ಇಫ್ ಸ್ಟೇಟ್ಮೆಂಟ್ ಮತ್ತು ಟರ್ನರಿ ಆಪರೇಟರ್ ಗಳನ್ನು ಉಪಯೋಗಿಸುವುದನ್ನು ಕಲಿತೆವು |
08:22 | ಈಗ ನೆಸ್ಟೆಡ್ ಇಫ್ ಮತ್ತು ಟರ್ನರಿ ಆಪರೇಟರ್ ಗಳ ಅಸೈನ್ಮೆಂಟ್ ನ ರೂಪದಲ್ಲಿ |
08:23 | ಕೆಳಗಿನವುಗಳಿಗೆ ಜಾವಾ ಪ್ರೋಗ್ರಾಮ್ ಬರೆಯಿರಿ. |
08:28 | ನೆಸ್ಟೆಡ್ ಇಫ್ ನ್ನು ಉಪಯೋಗಿಸಿ ಸಂಖ್ಯೆಯು ಸಮವಾಗಿದೆಯೇ ಮತ್ತು ಅದು ೧೧ ರಿಂದ ಭಾಗವಾಗುತ್ತದೆಯೇ ಎಂದು ಪರಿಶೀಲಿಸಿ. |
08:34 | ಟರ್ನರಿ ಆಪರೇಟರ್ ನ್ನು ಉಪಯೋಗಿಸಿ ಕೊಟ್ಟಿರುವ ಎರಡು ಸಂಖ್ಯೆಗಳಲ್ಲಿ ಅತಿ ದೊಡ್ಡ ಸಂಖ್ಯೆಯನ್ನು ಕಂಡುಹಿಡಿಯಿರಿ. |
08:40 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಈ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ. |
08:45 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
08:52 | ಸ್ಪೋಕನ್ ಟ್ಯುಟೊರಿಯಲ್ ಗಣವು |
08:54 | ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ ಮತ್ತು |
08:57 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
09:07 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
09:11 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
09:17 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
09:26 | ಈ ಪಾಠದ ಅನುವಾದಕ ಬೆಂಗಳೂರಿನಿಂದ ರುಕ್ಮಾಂಗದ ಆರ್ಯ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ರಾಕೇಶ. ಧನ್ಯವಾದಗಳು. |