Difference between revisions of "Geogebra/C2/Understanding-Quadrilaterals-Properties/Kannada"

From Script | Spoken-Tutorial
Jump to: navigation, search
Line 34: Line 34:
 
|-
 
|-
 
||01:00
 
||01:00
||* Circle with center through point ( ಸರ್ಕಲ್ ವಿತ್ ಸೆಂಟರ್ ಥ್ರೂ ಪಾಯಿಂಟ್)  
+
|| Circle with center through point ( ಸರ್ಕಲ್ ವಿತ್ ಸೆಂಟರ್ ಥ್ರೂ ಪಾಯಿಂಟ್)  
* Polygon ( ಪಾಲಿಗಾನ್)
+
Polygon ( ಪಾಲಿಗಾನ್)
* Angle (ಆಂಗಲ್)
+
Angle (ಆಂಗಲ್)
* Parallel line (ಪ್ಯಾರಲಲ್ ಲೈನ್)
+
Parallel line (ಪ್ಯಾರಲಲ್ ಲೈನ್)
* Segment between two points and (ಸೆಗ್ಮೆಂಟ್ ಬಿಟವೀನ್ ಟು ಪಾಯಿಂಟ್ಸ್) ಮತ್ತು
+
Segment between two points and (ಸೆಗ್ಮೆಂಟ್ ಬಿಟವೀನ್ ಟು ಪಾಯಿಂಟ್ಸ್) ಮತ್ತು
* Insert text. (ಇನ್ಸರ್ಟ್ ಟೆಕ್ಸ್ಟ್)
+
Insert text. (ಇನ್ಸರ್ಟ್ ಟೆಕ್ಸ್ಟ್)
 
|-
 
|-
 
||01:10
 
||01:10
Line 168: Line 168:
 
|-
 
|-
 
||07:06
 
||07:06
||'Circle with centre through point', 'Polygon', 'Angle',
+
||'''Circle with centre through point', 'Polygon', 'Angle''',
'Parallel line', 'Segment between two points' ಹಾಗೂ 'Insert Text' ಎನ್ನುವ ಟೂಲ್ಗಳನ್ನು ಬಳಸಿ, ಚತುರ್ಭುಜಗಳನ್ನು ರಚಿಸಲು ಕಲಿತಿದ್ದೇವೆ.
+
'''Parallel line''', '''Segment between two points'''ಹಾಗೂ '''Insert Text''' ಎನ್ನುವ ಟೂಲ್ಗಳನ್ನು ಬಳಸಿ, ಚತುರ್ಭುಜಗಳನ್ನು ರಚಿಸಲು ಕಲಿತಿದ್ದೇವೆ.
 
|-
 
|-
 
||07:15
 
||07:15
 
|| ನಾವು
 
|| ನಾವು
* ಸರಳ ಚತುರ್ಭುಜ ಹಾಗೂ
+
ಸರಳ ಚತುರ್ಭುಜ ಹಾಗೂ
* ಕರ್ಣದೊಂದಿಗೆ ಚತುರ್ಭುಜ ಇವುಗಳ ಗುಣಧರ್ಮಗಳನ್ನು ಸಹ ಕಲಿತಿದ್ದೇವೆ.
+
ಕರ್ಣದೊಂದಿಗೆ ಚತುರ್ಭುಜ ಇವುಗಳ ಗುಣಧರ್ಮಗಳನ್ನು ಸಹ ಕಲಿತಿದ್ದೇವೆ.
 
|-
 
|-
 
||07:21
 
||07:21
Line 208: Line 208:
 
|-
 
|-
 
||08:49
 
||08:49
|| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- .  
+
|| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- . ವಂದನೆಗಳು.
ವಂದನೆಗಳು.
+
 
|-
 
|-
 
|}
 
|}

Revision as of 11:57, 22 February 2017

Time Narration
00:00 ನಮಸ್ಕಾರ.
00:02 Geogebra ದಲ್ಲಿಯ Understanding Quadrilaterals Properties ಎನ್ನುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ನಿಜವಾದ ಕಂಪಾಸ್ ಪೆಟ್ಟಿಗೆಯ ಬದಲಾಗಿ ಈ ಟ್ಯುಟೋರಿಯಲ್ ಅನ್ನು ಬಳಸುವುದು ಇದರ ಉದ್ದೇಶವಲ್ಲ ಎನ್ನುವುದನ್ನು ದಯವಿಟ್ಟು ಗಮನಿಸಿ.
00:14 ಗುಣಧರ್ಮಗಳನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ಜಿಯೊಜಿಬ್ರಾದಲ್ಲಿ ರಚನೆಗಳನ್ನು ಮಾಡಲಾಗುತ್ತದೆ.
00:19 ನಿಮಗೆ ಜಿಯೊಜಿಬ್ರಾದ ಬಗ್ಗೆ ಮೂಲ ಜ್ಞಾನವಿದೆ ಎಂದು ನಾವು ಭಾವಿಸುತ್ತೇವೆ.
00:24 ಇಲ್ಲವಾದಲ್ಲಿ, Geogebra ಗೆ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು Spoken Tutorial ವೆಬ್ಸೈಟ್ ಅನ್ನು ನೋಡಿ.
00:30 ಈ ಟ್ಯುಟೋರಿಯಲ್ ನಲ್ಲಿ ನಾವು, ಸರಳ ಚತುರ್ಭುಜ ಹಾಗೂ ಕರ್ಣಗಳೊಂದಿಗೆ ಚತುರ್ಭುಜಗಳನ್ನು ರಚಿಸಲು ಮತ್ತು ಅವುಗಳ ಗುಣಧರ್ಮಗಳ ಬಗ್ಗೆ ಕಲಿಯುವೆವು.
00:42 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
00:45 Linux operating system Ubuntu Version 11.10 (ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಉಬಂಟು ವರ್ಷನ್ 11.10), Geogebra Version 3.2.47 (ಜಿಯೊಜಿಬ್ರಾ ವರ್ಷನ್ 3.2.47) ಗಳನ್ನು ಬಳಸುತ್ತಿದ್ದೇನೆ.
00:55 ರಚನೆಗಳಿಗಾಗಿ, ನಾವು ಈ ಕೆಳಗೆ ಹೇಳಿದ ಜಿಯೊಜಿಬ್ರಾ ಟೂಲ್ಗಳನ್ನು ಬಳಸುವೆವು.
01:00 Circle with center through point ( ಸರ್ಕಲ್ ವಿತ್ ಸೆಂಟರ್ ಥ್ರೂ ಪಾಯಿಂಟ್)

Polygon ( ಪಾಲಿಗಾನ್) Angle (ಆಂಗಲ್) Parallel line (ಪ್ಯಾರಲಲ್ ಲೈನ್) Segment between two points and (ಸೆಗ್ಮೆಂಟ್ ಬಿಟವೀನ್ ಟು ಪಾಯಿಂಟ್ಸ್) ಮತ್ತು Insert text. (ಇನ್ಸರ್ಟ್ ಟೆಕ್ಸ್ಟ್)

01:10 ನಾವು ಹೊಸ ಜಿಯೊಜಿಬ್ರಾ ವಿಂಡೋಗೆ ಬದಲಾಯಿಸೋಣ.
01:13 ಇದನ್ನು ಮಾಡಲು ಕ್ರಮವಾಗಿ Dash home >> Media Applications ಗಳ ಮೇಲೆ ಕ್ಲಿಕ್ ಮಾಡಿ.
01:17 Type ನ ಅಡಿಯಲ್ಲಿ >> Education >> ಮತ್ತು Geogebra ಎನ್ನುವಲ್ಲಿಗೆ ಹೋಗಿ.
01:25 ಈಗ ನಾವು A ಕೇಂದ್ರಬಿಂದು ಇರುವ ಹಾಗೂ B ಬಿಂದುವಿನಲ್ಲಿ ಹಾಯ್ದುಹೋಗುವ ಒಂದು ವರ್ತುಲವನ್ನು ರಚಿಸೋಣ.
01:30 ಇದನ್ನು ಮಾಡಲು, ಟೂಲ್-ಬಾರ್ ನ ಮೇಲಿರುವ Circle with Center through Point ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
01:35 ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ. A ಯನ್ನು ಮಧ್ಯಬಿಂದುವಾಗಿಸಿ.
01:38 ಆಮೇಲೆ ಮತ್ತೆ ಕ್ಲಿಕ್ ಮಾಡಿ. ನಮಗೆ B ಬಿಂದು ಸಿಗುತ್ತದೆ. ವರ್ತುಲವು ಪೂರ್ಣವಾಗಿದೆ.
01:44 C ಮಧ್ಯಬಿಂದುವಾಗಿರುವ ಹಾಗೂ D ಯ ಮೂಲಕ ಹಾಯ್ದುಹೋಗುವ ಇನ್ನೊಂದು ವರ್ತುಲವನ್ನು ನಾವು ರಚಿಸೋಣ.
01:49 ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ. ಇದು C ಬಿಂದುವನ್ನು ತೋರಿಸುತ್ತದೆ.
01:53 ನಂತರ ಮತ್ತೆ ಕ್ಲಿಕ್ ಮಾಡಿ. ನಮಗೆ D ಬಿಂದು ಸಿಗುತ್ತದೆ. ಈ ಎರಡು ವರ್ತುಲಗಳು ಎರಡು ಬಿಂದುಗಳಲ್ಲಿ ಛೇದಿಸುತ್ತವೆ.
02:00 New Point ನ ಕೆಳಗಿರುವ Intersect Two Objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. ಛೇದನ ಬಿಂದುಗಳ ಮೇಲೆ, E ಹಾಗೂ F ಎಂದು, ಕ್ಲಿಕ್ ಮಾಡಿ.
02:10 ನಂತರ, Polygon ಎನ್ನುವ ಟೂಲನ್ನು ಕ್ಲಿಕ್ ಮಾಡಿ.
02:16 'A', 'E', 'C', 'F' ಬಿಂದುಗಳ ಮೇಲೆ ಹಾಗೂ ಮತ್ತೊಮ್ಮೆ 'A' ಮೇಲೆ ಕ್ಲಿಕ್ ಮಾಡಿ. ಇಲ್ಲಿ ಒಂದು ಚತುರ್ಭುಜವು ರಚಿಸಲ್ಪಟ್ಟಿದೆ.
02:32 ಎರಡು ಜೊತೆ ಅಕ್ಕಪಕ್ಕದ ಭುಜಗಳು ಸಮವಾಗಿವೆ ಎಂದು Algebra View ದಲ್ಲಿ ನಾವು ನೋಡಬಹುದು.
02:38 ಇದು ಏಕೆ ಎಂದು ನಿಮಗೆ ಗೊತ್ತೇ? ಈ ಚತುರ್ಭುಜದ ಹೆಸರನ್ನು ಹೇಳಲು ನಿಮಗೆ ಸಾಧ್ಯವೇ?
02:43 ಈಗ ನಾವು ಫೈಲನ್ನು ಸೇವ್ ಮಾಡೋಣ. ಕ್ರಮವಾಗಿ File >> Save As ಗಳನ್ನು ಕ್ಲಿಕ್ ಮಾಡಿ.
02:48 ನಾನು ಫೈಲ್ ನ ಹೆಸರನ್ನು ‘simple-quadrilateral’ ಎಂದು ಟೈಪ್ ಮಾಡಿ, Save ನ ಮೇಲೆ ಕ್ಲಿಕ್ ಮಾಡುವೆನು.
03:04 ಈಗ ನಾವು ಕರ್ಣಗಳೊಂದಿಗೆ ಒಂದು ಚತುರ್ಭುಜವನ್ನು ರಚಿಸೋಣ.
03:08 ನಾವು ಒಂದು ಹೊಸ ‘ಜಿಯೊಜಿಬ್ರಾ ವಿಂಡೋ’ವನ್ನು ತೆರೆಯೋಣ. ಕ್ರಮವಾಗಿ File >> New ಗಳ ಮೇಲೆ ಕ್ಲಿಕ್ ಮಾಡಿ.
03:16 ಒಂದು ರೇಖೆಯನ್ನು (ಸೆಗ್ಮೆಂಟ್) ಎಳೆಯಲು ಟೂಲ್-ಬಾರ್ ನಿಂದ Segment between Two Points ಎನ್ನುವ ಟೂಲನ್ನು ಆಯ್ಕೆಮಾಡಿ.
03:23 ‘ಡ್ರಾಯಿಂಗ್ ಪ್ಯಾಡ್’ನ ಮೇಲೆ, A ,ನಂತರ B ಬಿಂದುಗಳನ್ನು ಕ್ಲಿಕ್ ಮಾಡಿ. AB ರೇಖೆಯು ಎಳೆಯಲ್ಪಟ್ಟಿದೆ.
03:30 A ಮಧ್ಯಬಿಂದು ಇರುವ ಹಾಗೂ B ಯ ಮೂಲಕ ಹಾಯ್ದುಹೋಗುವ ಒಂದು ವರ್ತುಲವನ್ನು ನಾವು ರಚಿಸೋಣ.
03:36 ಇದನ್ನು ಮಾಡಲು, Circle with Centre through Point ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
03:40 A ಮಧ್ಯಬಿಂದುವಿರುವಂತೆ, ನಂತರ B ಯ ಮೇಲೆ ಕ್ಲಿಕ್ ಮಾಡಿ. ಟೂಲ್-ಬಾರ್ ನಿಂದ New Point ಟೂಲನ್ನು ಆಯ್ಕೆಮಾಡಿ. ಪರಿಧಿಯ ಮೇಲೆ C ಬಿಂದುವನ್ನು ಕ್ಲಿಕ್ ಮಾಡಿ.
03:57 ನಾವು A ಹಾಗೂ C ಗಳನ್ನು ಸೇರಿಸೋಣ. Segment between Two Points ಎನ್ನುವ ಟೂಲನ್ನು ಆಯ್ಕೆಮಾಡಿ.
04:03 A ಹಾಗೂ C ಬಿಂದುಗಳ ಮೇಲೆ ಕ್ಲಿಕ್ ಮಾಡಿ. ಈಗ AB ರೇಖೆಗೆ, C ಬಿಂದುವಿನ ಮೂಲಕ ಹಾಯ್ದುಹೋಗುವ, ಒಂದು ಸಮಾನಾಂತರ ರೇಖೆಯನ್ನು ನಾವು ರಚಿಸೋಣ.
04:13 ಇದನ್ನು ಮಾಡಲು, ಟೂಲ್-ಬಾರ್ ನಿಂದ Parallel Line ಎನ್ನುವ ಟೂಲನ್ನು ಆಯ್ಕೆಮಾಡಿ. C ಬಿಂದುವಿನ ಮೇಲೆ, ಆನಂತರ AB ರೇಖೆಯ ಮೇಲೆ ಕ್ಲಿಕ್ ಮಾಡಿ.
04:25 ಈ ಪ್ರಕ್ರಿಯೆಯನ್ನು ನಾವು B ಬಿಂದುವಿಗಾಗಿ ಪುನರಾವರ್ತಿಸುತ್ತೇವೆ. B ಬಿಂದುವಿನ ಮೇಲೆ, ಆನಂತರ AC ರೇಖೆಯ ಮೇಲೆ ಕ್ಲಿಕ್ ಮಾಡಿ.
04:33 AB ಗೆ ಸಮಾನಾಂತರವಾಗಿರುವ ಮತ್ತು AC ಗೆ ಸಮಾನಾಂತರವಾಗಿರುವ ರೇಖೆಗಳು ಒಂದು ಬಿಂದುವಿನಲ್ಲಿ ಛೇದಿಸುತ್ತವೆ ಎಂದು ಗಮನಿಸಿ. ಈ ಛೇದನ ಬಿಂದುವನ್ನು ನಾವು D ಎಂದು ಗುರುತಿಸೋಣ.
04:47 ಆಮೇಲೆ, Segment between Two Points ಎನ್ನುವ ಟೂಲನ್ನು ಬಳಸಿ ನಾವು 'A' 'D', 'B' 'C' ಬಿಂದುಗಳನ್ನು ಜೋಡಿಸೋಣ.
05:01 AD ಹಾಗೂ BC ಕರ್ಣಗಳನ್ನು ಹೊಂದಿದ ABCD ಚತುರ್ಭುಜದ ರಚನೆಯಾಗಿರುವುದನ್ನು ನಾವು ನೋಡುತ್ತೇವೆ.
05:09 ಈ ಕರ್ಣಗಳು (diagonals) ಒಂದು ಬಿಂದುವಿನಲ್ಲಿ ಛೇದಿಸುತ್ತವೆ. ನಾವು ಈ ಛೇದನ ಬಿಂದುವನ್ನು E ಎಂದು ಗುರುತಿಸೋಣ.
05:20 Distance ಟೂಲನ್ನು ಬಳಸಿ , ಕರ್ಣಗಳು ಒಂದನ್ನೊಂದು ದ್ವಿಭಾಗಿಸುತ್ತವೆಯೋ ಹೇಗೆ ಎನ್ನುವುದನ್ನು ನಾವು ಪರಿಶೀಲಿಸೋಣ.
05:25 Angle ಟೂಲ್ನ ಅಡಿಯಲ್ಲಿ Distance or Length ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
05:30 A, E, E, D, C, E, E, B ಈ ಬಿಂದುಗಳ ಮೇಲೆ ಕ್ಲಿಕ್ ಮಾಡಿ.
05:47 ಆಮೇಲೆ, ಕರ್ಣಗಳು ಲಂಬದ್ವಿಭಾಜಕಗಳಾಗಿವೆಯೋ ಹೇಗೆ ಎನ್ನುವುದನ್ನು ಪರಿಶೀಲಿಸೋಣ.
05:51 ಕೋನವನ್ನು ಅಳೆಯಲು Angle ಟೂಲ್ನ ಮೇಲೆ ಕ್ಲಿಕ್ ಮಾಡಿ. A, E, C; C, E, D ಈ ಪಾಯಿಂಟ್ಗಳ ಮೇಲೆ ಕ್ಲಿಕ್ ಮಾಡಿ.
06:08 ಈಗ ನಾವು ಟೂಲ್-ಬಾರ್ ನಿಂದ Move ಎನ್ನುವ ಟೂಲನ್ನು ಆಯ್ಕೆಮಾಡೋಣ. A ಬಿಂದುವನ್ನು ಸ್ಥಳಾಂತರಿಸಲು Move ಟೂಲನ್ನು ಬಳಸಿ.
06:16 Move ಟೂಲ್ನ ಮೇಲೆ ಕ್ಲಿಕ್ ಮಾಡಿ. ಮೌಸ್ ಪಾಯಿಂಟರ್ ಅನ್ನು A ಬಿಂದುವಿನ ಮೇಲೆ ಇಟ್ಟು ಅದನ್ನು ಮೌಸ್ ನೊಂದಿಗೆ ಎಳೆಯಿರಿ. ಕರ್ಣಗಳು ಯಾವಾಗಲೂ ಒಂದನ್ನೊಂದು ದ್ವಿಭಾಗಿಸುತ್ತವೆ ಮತ್ತು ಲಂಬದ್ವಿಭಾಜಕಗಳಾಗಿವೆ ಎನ್ನುವುದನ್ನು ಗಮನಿಸಿ.
06:35 ಈಗ ನಾವು ಫೈಲ್ ಅನ್ನು ಸೇವ್ ಮಾಡೋಣ. ಕ್ರಮವಾಗಿ File >> Save As ಗಳ ಮೇಲೆ ಕ್ಲಿಕ್ ಮಾಡಿ. ನಾನು ಫೈಲ್ ನ ಹೆಸರನ್ನು ‘quadrilateral’ ಎಂದು ಟೈಪ್ ಮಾಡಿ Save ನ ಮೇಲೆ ಕ್ಲಿಕ್ ಮಾಡುವೆನು.
06:53 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬರುತ್ತೇವೆ. ಇದರ ಸಾರಾಂಶವು ಹೀಗಿದೆ.
07:01 ಈ ಟ್ಯುಟೋರಿಯಲ್ ನಲ್ಲಿ, ನಾವು
07:06 Circle with centre through point', 'Polygon', 'Angle,

Parallel line, Segment between two pointsಹಾಗೂ Insert Text ಎನ್ನುವ ಟೂಲ್ಗಳನ್ನು ಬಳಸಿ, ಚತುರ್ಭುಜಗಳನ್ನು ರಚಿಸಲು ಕಲಿತಿದ್ದೇವೆ.

07:15 ನಾವು

ಸರಳ ಚತುರ್ಭುಜ ಹಾಗೂ ಕರ್ಣದೊಂದಿಗೆ ಚತುರ್ಭುಜ ಇವುಗಳ ಗುಣಧರ್ಮಗಳನ್ನು ಸಹ ಕಲಿತಿದ್ದೇವೆ.

07:21 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ: AB ರೇಖೆಯನ್ನು ಎಳೆಯಿರಿ, ಅದರ ಮೇಲ್ಗಡೆ C ಬಿಂದುವನ್ನು ಗುರುತಿಸಿ. C ಯಲ್ಲಿ AB ಗೆ ಒಂದು ಸಮಾನಾಂತರ ರೇಖೆಯನ್ನು ಎಳೆಯಿರಿ.
07:33 ಸಮಾನಾಂತರ ರೇಖೆಯ ಮೇಲೆ D ಹಾಗೂ E ಎಂಬ ಎರಡು ಬಿಂದುಗಳನ್ನು ಗುರುತಿಸಿ. A, D ಮತ್ತು E, B ಬಿಂದುಗಳನ್ನು ಸೇರಿಸಿ.
07:43 AB ರೇಖೆಗೆ D ಹಾಗೂ E ಗಳಿಂದ ಲಂಬವಾದ ರೇಖೆಗಳನ್ನು ಎಳೆಯಿರಿ. ಈ ಲಂಬ ರೇಖೆಗಳ F ಹಾಗೂ G ಎಂಬ ಎರಡು ಬಿಂದುಗಳನ್ನು AB ಮೇಲೆ ಗುರುತಿಸಿ. ಅಂತರ DE ಯನ್ನು ಮತ್ತು ಎತ್ತರ DF ಅನ್ನು ಅಳೆಯಿರಿ.
08:01 ಅಸೈನ್ಮೆಂಟ್ ನ ಔಟ್ಪುಟ್ ಹೀಗೆ ಕಾಣಿಸಬೇಕು.
08:08 ಈ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
08:11 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.

ನಿಮಗೆಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.

08:18 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.

ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.

08:27 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
08:34 “ ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.

ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.

08:49 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- . ವಂದನೆಗಳು.

Contributors and Content Editors

Pratik kamble, Sandhya.np14