Difference between revisions of "Git/C3/Hosting-Git-Repositories/Kannada"

From Script | Spoken-Tutorial
Jump to: navigation, search
Line 14: Line 14:
 
|-
 
|-
 
| 00:14
 
| 00:14
|* 'ಗಿಟ್ ಹಬ್'ನಲ್ಲಿ ರಿಪಾಸಿಟರಿಯನ್ನು ಕ್ರಿಯೇಟ್ ಮಾಡುವುದು ಹಾಗೂ * ರಿಪಾಸಿಟರಿಯಲ್ಲಿ ಟ್ಯಾಗ್ ಅನ್ನು ಕ್ರಿಯೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
+
|* 'ಗಿಟ್ ಹಬ್' ನಲ್ಲಿ ರಿಪಾಸಿಟರಿಯನ್ನು ಕ್ರಿಯೇಟ್ ಮಾಡುವುದು ಹಾಗೂ * ರಿಪಾಸಿಟರಿಯಲ್ಲಿ ಟ್ಯಾಗ್ ಅನ್ನು ಕ್ರಿಯೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
 
|-
 
|-
 
| 00:20
 
| 00:20
Line 23: Line 23:
 
|-
 
|-
 
| 00:32
 
| 00:32
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಇಂಟರ್ನೆಟ್ ಕನೆಕ್ಷನ್ ಇರಬೇಕು.
+
| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಇಂಟರ್ನೆಟ್ ಕನೆಕ್ಷನ್ ಇರಬೇಕು
 
|-
 
|-
 
| 00:37
 
| 00:37
| ನಿಮಗೆ 'ಗಿಟ್ ಕಮಾಂಡ್' ಗಳ ಪರಿಚಯ ಇರಬೇಕು.  
+
| ಹಾಗೂ 'ಗಿಟ್ ಕಮಾಂಡ್' ಗಳ ಪರಿಚಯ ಇರಬೇಕು.  
 
|-
 
|-
 
| 00:42
 
| 00:42
| ಇಲ್ಲದಿದ್ದರೆ, ಸಂಬಂಧಿತ ''' Git''' ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಇಲ್ಲಿ ತೋರಿಸಿದ ಲಿಂಕ್ ಅನ್ನು ನೋಡಿ.  
+
| ಇಲ್ಲದಿದ್ದರೆ, ಸಂಬಂಧಿತ '''Git''' ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಇಲ್ಲಿ ತೋರಿಸಿದ ಲಿಂಕ್ ಅನ್ನು ನೋಡಿ.  
 
|-
 
|-
 
| 00:47
 
| 00:47
Line 38: Line 38:
 
|-
 
|-
 
| 01:00
 
| 01:00
| ಇಲ್ಲಿ ನಿಮ್ಮ 'ಗಿಟ್ ರಿಪಾಸಿಟರಿ' ಗಳನ್ನು ನೀವು ಉಚಿತವಾಗಿ ಇಂಪೋರ್ಟ್ ಮಾಡಿಕೊಳ್ಳಬಹುದು.
+
| ಇಲ್ಲಿ ನಿಮ್ಮ ಗಿಟ್ ರಿಪಾಸಿಟರಿಗಳನ್ನು ನೀವು ಉಚಿತವಾಗಿ ಇಂಪೋರ್ಟ್ ಮಾಡಿಕೊಳ್ಳಬಹುದು.
 
|-
 
|-
 
| 01:05
 
| 01:05
Line 56: Line 56:
 
|-
 
|-
 
| 01:35
 
| 01:35
|'ಗಿಟ್ ಹಬ್ ' ನಲ್ಲಿ ಬಳಸಲಾದ ವಿಧಾನವು ಬೇರೆ ಉಚಿತ 'ಗಿಟ್ ಹೋಸ್ಟಿಂಗ್' ವೆಬ್ಸೈಟ್ ಗಳಲ್ಲಿ ಇರುವುದನ್ನೇ ಹೋಲುತ್ತದೆ.
+
|'ಗಿಟ್ ಹಬ್' ನಲ್ಲಿ ಬಳಸಲಾದ ವಿಧಾನವು ಬೇರೆ ಉಚಿತ 'ಗಿಟ್ ಹೋಸ್ಟಿಂಗ್' ವೆಬ್ಸೈಟ್ ಗಳಲ್ಲಿ ಇರುವುದನ್ನೇ ಹೋಲುತ್ತದೆ.
 
|-
 
|-
 
| 01:42
 
| 01:42
Line 65: Line 65:
 
|-
 
|-
 
| 01:49
 
| 01:49
| ನಿಮ್ಮ ವೆಬ್ ಬ್ರೌಸರ್ ಅನ್ನು ಓಪನ್ ಮಾಡಿ, 'www.github.com' ಗೆ ಹೋಗಿ.
+
| ನಿಮ್ಮ ವೆಬ್-ಬ್ರೌಸರ್ ಅನ್ನು ಓಪನ್ ಮಾಡಿ, 'www.github.com' ಗೆ ಹೋಗಿ.
 
|-
 
|-
 
| 01:56
 
| 01:56
Line 71: Line 71:
 
|-
 
|-
 
| 02:01
 
| 02:01
| ನಾನು "priya-spoken" ಅನ್ನು ಯೂಸರ್ ನೇಮ್ ಎಂದು ಹಾಗೂ
+
| ನಾನು "priya-spoken" ಅನ್ನು ಯೂಸರ್-ನೇಮ್ ಎಂದು ಹಾಗೂ
 
|-
 
|-
 
| 02:07
 
| 02:07
Line 77: Line 77:
 
|-
 
|-
 
| 02:11
 
| 02:11
|ದಯವಿಟ್ಟು ನಿಮಗೆ ಇಷ್ಟವಾದ ಯೂಸರ್-ನೇಮ್ ಹಾಗೂ ಸರಿಯಾದ ಇಮೇಲ್ id ಯನ್ನು ಟೈಪ್ ಮಾಡಿ.  
+
|ದಯವಿಟ್ಟು ನಿಮಗೆ ಇಷ್ಟವಾದ ಯೂಸರ್-ನೇಮ್ ಹಾಗೂ ಸರಿಯಾದ ಇಮೇಲ್-id ಯನ್ನು ಟೈಪ್ ಮಾಡಿ.  
 
|-
 
|-
 
| 02:16
 
| 02:16
Line 101: Line 101:
 
|-
 
|-
 
| 02:44
 
| 02:44
| ಬಲಬದಿಯ ಬಾಕ್ಸ್ ನಲ್ಲಿ 'New repository' ಎಂಬ ಒಂದು ಬಟನ್ ಅನ್ನು ನೀವು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ.
+
| ಬಲಬದಿಯ ಬಾಕ್ಸ್ ನಲ್ಲಿ, 'New repository' ಎಂಬ ಒಂದು ಬಟನ್ ಅನ್ನು ನೀವು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 02:51
 
| 02:51
Line 113: Line 113:
 
|-
 
|-
 
| 03:06
 
| 03:06
| ನಾನು 'ಗಿಟ್ ಹಬ್' ನೊಂದಿಗೆ ರಜಿಸ್ಟರ್ ಮಾಡಲಾದ ನನ್ನ ಇಮೇಲ್- id ಗೆ ಈಗಾಗಲೇ ಸೈನ್-ಇನ್ ಮಾಡಿದ್ದೇನೆ.  
+
| ನಾನು 'ಗಿಟ್ ಹಬ್' ನೊಂದಿಗೆ ರಜಿಸ್ಟರ್ ಮಾಡಲಾದ ನನ್ನ ಇಮೇಲ್-id ಗೆ ಈಗಾಗಲೇ ಸೈನ್-ಇನ್ ಮಾಡಿದ್ದೇನೆ.  
 
|-
 
|-
 
| 03:11
 
| 03:11
Line 119: Line 119:
 
|-
 
|-
 
| 03:13
 
| 03:13
|ನನಗೆ 'ಗಿಟ್ ಹಬ್ ' ನಿಂದ ಒಂದು ಇಮೇಲ್ ಬಂದಿದೆ.  
+
|ನನಗೆ 'ಗಿಟ್ ಹಬ್' ನಿಂದ ಒಂದು ಇಮೇಲ್ ಬಂದಿದೆ.  
 
|-
 
|-
 
| 03:16
 
| 03:16
Line 125: Line 125:
 
|-
 
|-
 
| 03:18
 
| 03:18
| 'subject' ಲೈನ್, “Please verify your email address”ಎಂದು ಹೇಳುತ್ತದೆ.
+
| 'subject' ಲೈನ್, “Please verify your email address” ಎಂದು ಹೇಳುತ್ತದೆ.
 
|-
 
|-
 
| 03:23
 
| 03:23
Line 131: Line 131:
 
|-
 
|-
 
| 03:29
 
| 03:29
| ಈಗ, ' Verify email address' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
+
| ಈಗ, 'Verify email address' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 03:32
 
| 03:32
Line 140: Line 140:
 
|-
 
|-
 
| 03:42
 
| 03:42
| ನಾವು 'ಗಿಟ್ ಹಬ್' ನಲ್ಲಿ ಒಂದು 'ರಿಪಾಸಿಟರಿಯನ್ನು ಕ್ರಿಯೇಟ್ ಮಾಡಲು ಪ್ರಯತ್ನಿಸುವೆವು.
+
| ನಾವು 'ಗಿಟ್ ಹಬ್' ನಲ್ಲಿ ಒಂದು ರಿಪಾಸಿಟರಿಯನ್ನು ಕ್ರಿಯೇಟ್ ಮಾಡಲು ಪ್ರಯತ್ನಿಸುವೆವು.
 
|-
 
|-
 
| 03:45
 
| 03:45
| ಈಗ, ಬಲಬದಿಯ ಬಾಕ್ಸ್ ನಲ್ಲಿ 'New repository' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.  
+
| ಈಗ, ಬಲಬದಿಯ ಬಾಕ್ಸ್ ನಲ್ಲಿ, 'New repository' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 03:50
 
| 03:50
| ಈಗ ನಮಗೆ ರಿಪಾಸಿಟರಿಯನ್ನು ಕ್ರಿಯೇಟ್ ಮಾಡಲು ಸಾಧ್ಯವಾಗಿದೆ ಎಂದು ನೀವು ನೋಡಬಹುದು.
+
| ನಮಗೆ ರಿಪಾಸಿಟರಿಯನ್ನು ಕ್ರಿಯೇಟ್ ಮಾಡಲು ಸಾಧ್ಯವಾಗಿದೆ ಎಂದು ಈಗ ನೀವು ನೋಡಬಹುದು.
 
|-
 
|-
 
| 03:54
 
| 03:54
Line 152: Line 152:
 
|-
 
|-
 
| 03:58
 
| 03:58
| ನಿಮಗೆ ರಿಪಾಸಿಟರಿಯ ಬಗ್ಗೆ ಯಾವುದೇ ವಿವರಣೆಯನ್ನು ಕೊಡಬೇಕಾಗಿದ್ದರೆ, ಇಲ್ಲಿ ನಾವು ಅದನ್ನು ಮಾಡಬಹುದು.
+
| ನಿಮಗೆ ರಿಪಾಸಿಟರಿಯ ಬಗ್ಗೆ ಯಾವುದೇ ವಿವರಣೆಯನ್ನು ಕೊಡಬೇಕಾಗಿದ್ದರೆ, ಅದನ್ನು ಇಲ್ಲಿ ನಾವು ಮಾಡಬಹುದು.
 
|-
 
|-
 
| 04:04
 
| 04:04
Line 164: Line 164:
 
|-
 
|-
 
| 04:21
 
| 04:21
| ನಾನು 'Public ' ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡುತ್ತೇನೆ.
+
| ನಾನು 'Public' ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡುತ್ತೇನೆ.
 
|-
 
|-
 
|04:24  
 
|04:24  
Line 185: Line 185:
 
|-
 
|-
 
| 04:52
 
| 04:52
| ರಿಪಾಸಿಟರಿಯ ಹೆಸರನ್ನು ನಿಮ್ಮ ಯೂಸರ್ ನೇಮ್ ನೊಂದಿಗೆ ಯಶಸ್ವಿಯಾಗಿ ಕ್ರಿಯೇಟ್ ಮಾಡಲಾಗಿದೆ ಎಂದು ನೀವು ನೋಡಬಹುದು.
+
| ರಿಪಾಸಿಟರಿಯ ಹೆಸರನ್ನು ನಿಮ್ಮ ಯೂಸರ್-ನೇಮ್ ನೊಂದಿಗೆ ಯಶಸ್ವಿಯಾಗಿ ಕ್ರಿಯೇಟ್ ಮಾಡಲಾಗಿದೆ ಎಂದು ನೀವು ನೋಡಬಹುದು.
 
|-
 
|-
 
| 04:58
 
| 04:58
Line 209: Line 209:
 
|-
 
|-
 
| 05:34
 
| 05:34
| ಫೈಲನ್ನು ಕ್ರಿಯೇಟ್ ಮಾಡಲು, ಒಂದು ಹೊಸ ಫಾರ್ಮ್ ತೆರೆದುಕೊಳ್ಳುತ್ತದೆ.  
+
| ಫೈಲನ್ನು ಕ್ರಿಯೇಟ್ ಮಾಡಲು ಒಂದು ಹೊಸ ಫಾರ್ಮ್ ತೆರೆದುಕೊಳ್ಳುತ್ತದೆ.  
 
|-
 
|-
 
| 05:38
 
| 05:38
Line 215: Line 215:
 
|-
 
|-
 
| 05:44
 
| 05:44
| ನಾನು ಮೊದಲೇ ಸೇವ್ ಮಾಡಿದ್ದ ನನ್ನ 'Writer' ಡಾಕ್ಯೂಮೆಂಟ್ ನಿಂದ ಸ್ವಲ್ಪ ಕೋಡ್ ಅನ್ನು ಈ ಫೈಲ್ ನಲ್ಲಿ, ಕಾಪಿ ಮತ್ತು ಪೇಸ್ಟ್ ಮಾಡುವೆನು.  
+
| ನಾನು ಮೊದಲೇ ಸೇವ್ ಮಾಡಿದ್ದ ನನ್ನ 'Writer' ಡಾಕ್ಯೂಮೆಂಟ್ ನಿಂದ, ಸ್ವಲ್ಪ ಕೋಡ್ ಅನ್ನು ಈ ಫೈಲ್ ನಲ್ಲಿ ಕಾಪಿ ಮತ್ತು ಪೇಸ್ಟ್ ಮಾಡುವೆನು.  
 
|-
 
|-
 
| 05:51
 
| 05:51
Line 242: Line 242:
 
|-
 
|-
 
| 06:27
 
| 06:27
| ಡೀಫಾಲ್ಟ್ ಆಗಿ, ನಾವು 'master ' ಬ್ರಾಂಚ್ ಗೆ 'ಕಮಿಟ್' ಮಾಡುತ್ತೇವೆ.
+
| ಡೀಫಾಲ್ಟ್ ಆಗಿ, ನಾವು 'master' ಬ್ರಾಂಚ್ ಗೆ 'ಕಮಿಟ್' ಮಾಡುತ್ತೇವೆ.
 
|-
 
|-
 
| 06:31
 
| 06:31
| ಈಗ ' Commit new file' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
+
| ಈಗ 'Commit new file' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 06:34
 
| 06:34
Line 251: Line 251:
 
|-
 
|-
 
| 06:39
 
| 06:39
| ಈಗ 'commist ' ಸಂಖ್ಯೆಯು ಎರಡಕ್ಕೆ ಏರಿರುವುದನ್ನು ಗಮನಿಸಿ.  
+
| ಈಗ 'commits ' ಸಂಖ್ಯೆಯು ಎರಡಕ್ಕೆ ಏರಿರುವುದನ್ನು ಗಮನಿಸಿ.  
 
|-
 
|-
 
| 06:43
 
| 06:43
Line 257: Line 257:
 
|-
 
|-
 
| 06:45
 
| 06:45
| ಇಲ್ಲಿ, 'ಕಮಿಟ್ ಮೆಸೇಜ್' ನ ಬದಿಯಲ್ಲಿ ನೀವು ಮೂರು ಚುಕ್ಕೆಗಳನ್ನುನೋಡಬಹುದು.
+
| ಇಲ್ಲಿ, 'ಕಮಿಟ್ ಮೆಸೇಜ್' ನ ಬದಿಯಲ್ಲಿ ನೀವು ಮೂರು ಚುಕ್ಕೆಗಳನ್ನು ನೋಡಬಹುದು.
 
|-
 
|-
 
| 06:49
 
| 06:49
Line 284: Line 284:
 
|-
 
|-
 
| 07:21
 
| 07:21
| ಆಮೇಲೆ, 'ಗಿಟ್ ಹಬ್ ' ನಲ್ಲಿ ಒಂದು ಹೊಸ ಬ್ರಾಂಚ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾನು ಮಾಡಿತೋರಿಸುತ್ತೇನೆ.  
+
| ಆಮೇಲೆ, 'ಗಿಟ್ ಹಬ್' ನಲ್ಲಿ ಒಂದು ಹೊಸ ಬ್ರಾಂಚ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾನು ಮಾಡಿತೋರಿಸುತ್ತೇನೆ.  
 
|-
 
|-
 
| 07:26
 
| 07:26
Line 314: Line 314:
 
|-
 
|-
 
| 08:14
 
| 08:14
| ಎಡಿಟರ್ ಪ್ಯಾನೆಲ್ ನ ಮೇಲ್ಗಡೆ ಬಲಮೂಲೆಯಲ್ಲಿ, ಒಂದು 'edit' ಐಕಾನ್ ಅನ್ನು ನೀವು ನೋಡಬಹುದು.
+
| 'ಎಡಿಟರ್ ಪ್ಯಾನೆಲ್' ನ ಮೇಲ್ಗಡೆ ಬಲಮೂಲೆಯಲ್ಲಿ, ಒಂದು 'edit' ಐಕಾನ್ ಅನ್ನು ನೀವು ನೋಡಬಹುದು.
 
|-
 
|-
 
| 08:19
 
| 08:19
| ಅದರ ಮೇಲೆ ಕ್ಲಿಕ್ ಮಾಡಿ ಈ ಫೈಲನ್ನು ಎಡಿಟ್ ಮಾಡಲು.  
+
| ಈ ಫೈಲನ್ನು ಎಡಿಟ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 08:22
 
| 08:22
| ನನ್ನ 'Writer' ಡಾಕ್ಯೂಮೆಂಟ್ ನಿಂದ ಕಾಪಿ ಮಾಡಿದ ಕೆಲವು ಸಾಲುಗಳನ್ನು, ನಾನು ಇಲ್ಲಿ ಸೇರಿಸುವೆನು.  
+
| ನನ್ನ 'Writer' ಡಾಕ್ಯೂಮೆಂಟ್ ನಿಂದ ಕಾಪಿ ಮಾಡಿದ ಕೆಲವು ಸಾಲುಗಳನ್ನು ನಾನು ಇಲ್ಲಿ ಸೇರಿಸುವೆನು.  
 
|-
 
|-
 
| 08:27
 
| 08:27
|ನೀವು ಹೀಗೆಯೇ ಮಾಡಬಹುದು.
+
|ನೀವೂ ಹೀಗೆಯೇ ಮಾಡಬಹುದು.
 
|-
 
|-
 
| 08:30
 
| 08:30
Line 335: Line 335:
 
|-
 
|-
 
| 08:43
 
| 08:43
| 'ಕಮಿಟ್' ಮಾಡಲು, ' Commit changes' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
+
| 'ಕಮಿಟ್' ಮಾಡಲು, 'Commit changes' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 08:46
 
| 08:46
Line 341: Line 341:
 
|-
 
|-
 
| 08:50
 
| 08:50
| ಆಮೇಲೆ, ' master' ಹಾಗೂ 'new-chapter' ಬ್ರಾಂಚ್ ಗಳ ಕಮಿಟ್ ಗಳನ್ನು ನಾವು ಪರಿಶೀಲಿಸೋಣ.
+
| ಆಮೇಲೆ, 'master' ಹಾಗೂ 'new-chapter' ಬ್ರಾಂಚ್ ಗಳ ಕಮಿಟ್ ಗಳನ್ನು ನಾವು ಪರಿಶೀಲಿಸೋಣ.
 
|-
 
|-
 
| 08:56
 
| 08:56
| ' commits ' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
+
| 'commits' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 08:59
 
| 08:59
Line 356: Line 356:
 
|-
 
|-
 
| 09:13
 
| 09:13
| 'ನ್ಯೂ-ಚಾಪ್ಟರ್' ಬ್ರಾಂಚ್ ನ ಕಮಿಟ್ ಗಳನ್ನು ನೋಡಲು, 'Branch' ಡ್ರಾಪ್-ಡೌನ್ ನಲ್ಲಿ 'new-chapter'ಅನ್ನು ನಾವು ಆಯ್ಕೆಮಾಡುವೆವು.
+
| 'ನ್ಯೂ-ಚಾಪ್ಟರ್' ಬ್ರಾಂಚ್ ನ ಕಮಿಟ್ ಗಳನ್ನು ನೋಡಲು, 'Branch' ಎಂಬ ಡ್ರಾಪ್-ಡೌನ್ ನಲ್ಲಿ 'new-chapter' ಅನ್ನು ನಾವು ಆಯ್ಕೆಮಾಡುವೆವು.
 
|-
 
|-
 
| 09:19
 
| 09:19
Line 362: Line 362:
 
|-
 
|-
 
| 09:24
 
| 09:24
| ನಮ್ಮ ರಿಪಾಸಿಟರಿಗೆ ಹಿಂದಿರುಗಲು, ನಾವು 'Code' ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ.
+
| ನಮ್ಮ ರಿಪಾಸಿಟರಿಗೆ ಹಿಂದಿರುಗಲು, ನಾವು 'Code' ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ.
 
|-
 
|-
 
| 09:28
 
| 09:28
| ಆಮೇಲೆ, 'ಗಿಟ್ ಹಬ್ 'ನಲ್ಲಿ ಟ್ಯಾಗ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ನೋಡೋಣ.
+
| ಆಮೇಲೆ, 'ಗಿಟ್ ಹಬ್' ನಲ್ಲಿ, ಟ್ಯಾಗ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ನೋಡೋಣ.
 
|-
 
|-
 
| 09:32
 
| 09:32
| ಒಂದು ' ಕಮಿಟ್ ಸ್ಟೇಜ್' ಅನ್ನು ಮುಖ್ಯವೆಂದು ಗುರುತಿಸಲು ಟ್ಯಾಗಿಂಗ್ ಅನ್ನು ಬಳಸಲಾಗುತ್ತದೆ ಎಂದು ನಮಗೆ ಈಗಾಗಲೇ ತಿಳಿದಿದೆ.
+
| ಒಂದು 'ಕಮಿಟ್ ಸ್ಟೇಜ್' ಅನ್ನು ಮುಖ್ಯವೆಂದು ಗುರುತಿಸಲು ಟ್ಯಾಗಿಂಗ್ ಅನ್ನು ಬಳಸಲಾಗುತ್ತದೆ ಎಂದು ನಮಗೆ ಈಗಾಗಲೇ ತಿಳಿದಿದೆ.
 
|-
 
|-
 
| 09:38
 
| 09:38
| ಉದಾಹರಣೆಗೆ, 'kids-story.html' ಫೈಲನ್ನು ಸೇರಿಸಿದ ಬಳಿಕ, ನನಗೆ 'ಮಾಸ್ಟರ್' ಬ್ರಾಂಚ್ ನಲ್ಲಿ ಒಂದು ಟ್ಯಾಗ್ ಅನ್ನು ಕ್ರಿಯೇಟ್ ಮಾಡಬೇಕಾಗಿದೆ ಎಂದುಕೊಳ್ಳಿ.
+
| ಉದಾಹರಣೆಗೆ, 'kids-story.html' ಫೈಲನ್ನು ಸೇರಿಸಿದ ಬಳಿಕ ನನಗೆ 'ಮಾಸ್ಟರ್' ಬ್ರಾಂಚ್ ನಲ್ಲಿ ಒಂದು ಟ್ಯಾಗ್ ಅನ್ನು ಕ್ರಿಯೇಟ್ ಮಾಡಬೇಕಾಗಿದೆ ಎಂದುಕೊಳ್ಳಿ.
 
|-
 
|-
 
| 09:46
 
| 09:46

Revision as of 16:12, 27 August 2016

Time
Narration
00:01 Hosting Git Repositories (ಹೋಸ್ಟಿಂಗ್ ಗಿಟ್ ರಿಪಾಸಿಟರೀಸ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು: * 'ಗಿಟ್ ರಿಪಾಸಿಟರಿ ಹೋಸ್ಟಿಂಗ್ ಸರ್ವೀಸಸ್'
00:11 * 'ಗಿಟ್ ಹಬ್' ಅಕೌಂಟ್ ಅನ್ನು ಕ್ರಿಯೇಟ್ ಮಾಡುವುದು
00:14 * 'ಗಿಟ್ ಹಬ್' ನಲ್ಲಿ ರಿಪಾಸಿಟರಿಯನ್ನು ಕ್ರಿಯೇಟ್ ಮಾಡುವುದು ಹಾಗೂ * ರಿಪಾಸಿಟರಿಯಲ್ಲಿ ಟ್ಯಾಗ್ ಅನ್ನು ಕ್ರಿಯೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu Linux 14.04 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ.
00:29 ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು.
00:32 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಇಂಟರ್ನೆಟ್ ಕನೆಕ್ಷನ್ ಇರಬೇಕು
00:37 ಹಾಗೂ 'ಗಿಟ್ ಕಮಾಂಡ್' ಗಳ ಪರಿಚಯ ಇರಬೇಕು.
00:42 ಇಲ್ಲದಿದ್ದರೆ, ಸಂಬಂಧಿತ Git ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಇಲ್ಲಿ ತೋರಿಸಿದ ಲಿಂಕ್ ಅನ್ನು ನೋಡಿ.
00:47 ಮೊದಲು ನಾವು, 'ಗಿಟ್ ರಿಪಾಸಿಟರಿ ಹೋಸ್ಟಿಂಗ್ ಸರ್ವೀಸಸ್' ಬಗ್ಗೆ ತಿಳಿದುಕೊಳ್ಳೋಣ.
00:52 'Bitbucket (ಬಿಟ್ ಬಕೆಟ್), CloudForge (ಕ್ಲೌಡ್ ಫೋರ್ಜ್)' ಹಾಗೂ 'GitHub (ಗಿಟ್ ಹಬ್)' ಗಳಂತಹ ಅನೇಕ ವೆಬ್ ಆಧಾರಿತ ಆಯೋಜಕ ಸೇವೆಗಳು ಲಭ್ಯವಿರುತ್ತವೆ.
01:00 ಇಲ್ಲಿ ನಿಮ್ಮ ಗಿಟ್ ರಿಪಾಸಿಟರಿಗಳನ್ನು ನೀವು ಉಚಿತವಾಗಿ ಇಂಪೋರ್ಟ್ ಮಾಡಿಕೊಳ್ಳಬಹುದು.
01:05 ನಿಮ್ಮ ರಿಪಾಸಿಟರಿಯನ್ನು ಹಂಚಿಕೊಳ್ಳಲು ಒಂದು ಕೇಂದ್ರೀಕೃತ ಸ್ಥಳವನ್ನು ಅವುಗಳು ಒದಗಿಸುತ್ತವೆ. ಇದರಿಂದ ಅನೇಕ ಜನರು ಸುಲಭವಾಗಿ ಒಂದು ಪ್ರೊಜೆಕ್ಟ್ ನಲ್ಲಿ ಒಟ್ಟಿಗೆ ಕೆಲಸಮಾಡಬಹುದು.
01:14 ಬೇರೆಯವರ ಪ್ರೊಜೆಕ್ಟ್ ಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಅಭ್ಯಸಿಸಲು ಅವುಗಳು ನಿಮಗೆ ಅನುಮತಿಸುತ್ತವೆ.
01:19 'ಗಿಟ್ ಹಬ್' ಅನ್ನು ಏಕೆ ಬಳಸಬೇಕು? ಇದನ್ನು ನಾವು ನಂತರ ನೋಡುವೆವು.
01:23 'ಓಪನ್ ಸೋರ್ಸ್ ಸಾಫ್ಟ್ವೇರ್' ಅನ್ನು ಇಟ್ಟುಕೊಳ್ಳಲು 'ಗಿಟ್ ಹಬ್', ಅತ್ಯಂತ ಜನಪ್ರಿಯ ವೆಬ್ಸೈಟ್ ಆಗಿದೆ.
01:28 'ಗಿಟ್ ಹಬ್' ನಲ್ಲಿ, ನೀವು ನಿಮ್ಮ ತಂಡದವರ ಜೊತೆಗೆ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ವೀಕ್ಷಿಸಬಹುದು, ಚರ್ಚಿಸಬಹುದು ಹಾಗೂ ವಿಮರ್ಶೆ (ರಿವ್ಯೂ) ಮಾಡಬಹುದು.
01:35 'ಗಿಟ್ ಹಬ್' ನಲ್ಲಿ ಬಳಸಲಾದ ವಿಧಾನವು ಬೇರೆ ಉಚಿತ 'ಗಿಟ್ ಹೋಸ್ಟಿಂಗ್' ವೆಬ್ಸೈಟ್ ಗಳಲ್ಲಿ ಇರುವುದನ್ನೇ ಹೋಲುತ್ತದೆ.
01:42 ಅವುಗಳನ್ನು ಆಮೇಲೆ ನಿಮ್ಮಷ್ಟಕ್ಕೆ ನೀವೇ ಕಲಿತುಕೊಳ್ಳಬಹುದು.
01:45 ಆಮೇಲೆ, 'ಗಿಟ್ ಹಬ್' ನಲ್ಲಿ ಅಕೌಂಟ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ಕಲಿಯುವೆವು.
01:49 ನಿಮ್ಮ ವೆಬ್-ಬ್ರೌಸರ್ ಅನ್ನು ಓಪನ್ ಮಾಡಿ, 'www.github.com' ಗೆ ಹೋಗಿ.
01:56 ಇಲ್ಲಿ, ಹೋಮ್-ಪೇಜ್ ನಲ್ಲಿ, ನೀವು ರಜಿಸ್ಟ್ರೇಶನ್ ಗಾಗಿ ನಿಮ್ಮ ವಿವರಗಳನ್ನು ಕೊಡಬೇಕು.
02:01 ನಾನು "priya-spoken" ಅನ್ನು ಯೂಸರ್-ನೇಮ್ ಎಂದು ಹಾಗೂ
02:07 "priyaspoken@gmail.com" ಅನ್ನು ಇಮೇಲ್-ಐ ಡಿ ಎಂದು (email-id) ಟೈಪ್ ಮಾಡುವೆನು.
02:11 ದಯವಿಟ್ಟು ನಿಮಗೆ ಇಷ್ಟವಾದ ಯೂಸರ್-ನೇಮ್ ಹಾಗೂ ಸರಿಯಾದ ಇಮೇಲ್-id ಯನ್ನು ಟೈಪ್ ಮಾಡಿ.
02:16 ಆಮೇಲೆ, ನಾನು ನನ್ನ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು.
02:19 ನೀವು ನಿಮ್ಮ ಆಯ್ಕೆಯ ಯಾವುದೇ ಪಾಸ್ವರ್ಡ್ ಅನ್ನು ಕೊಡಬಹುದು.
02:23 ಈಗ, ಕೆಳತುದಿಯ ಬಲಗಡೆಯಲ್ಲಿ 'Sign up for GitHub' ಬಟನ್ ನ ಮೇಲೆ ಕ್ಲಿಕ್ ಮಾಡಿ.
02:28 ಆಮೇಲೆ, 'Step 2' ನಲ್ಲಿ, ನಾವು ನಮ್ಮ ಯೋಜನೆಯನ್ನು (plan) ಅರಿಸಿಕೊಳ್ಳಬೇಕು.
02:32 ನನಗೆ ಉಚಿತ ಸೇವೆಯನ್ನು ಬಳಸಿಕೊಳ್ಳಬೇಕಾಗಿದೆ. ಆದ್ದರಿಂದ ನಾನು 'Free' ಪ್ಲಾನ್ ಅನ್ನು ಆರಿಸಿಕೊಳ್ಳುವೆನು.
02:37 ಈಗ, 'Finish sign up' ಬಟನ್ ನ ಮೇಲೆ ಕ್ಲಿಕ್ ಮಾಡಿ.
02:40 ಆಮೇಲೆ, ನಾವು 'ಗಿಟ್ ಹಬ್' ನಲ್ಲಿ ಒಂದು ರಿಪಾಸಿಟರಿಯನ್ನು ಕ್ರಿಯೇಟ್ ಮಾಡುವೆವು.
02:44 ಬಲಬದಿಯ ಬಾಕ್ಸ್ ನಲ್ಲಿ, 'New repository' ಎಂಬ ಒಂದು ಬಟನ್ ಅನ್ನು ನೀವು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ.
02:51 ಇದು “Please verify your email address” ಎಂಬ ಒಂದು ಮೆಸೇಜನ್ನು ತೋರಿಸುತ್ತದೆ.
02:55 'ಗಿಟ್ ಹಬ್', ನಮ್ಮ ರಜಿಸ್ಟರ್ ಮಾಡಲಾದ ಇಮೇಲ್- id ಗೆ ಒಂದು ವೆರಿಫಿಕೇಶನ್ ಮೇಲ್ ಅನ್ನು ಕಳಿಸುತ್ತದೆ.
02:59 ಹೀಗಾಗಿ, ನಾವು ನಮ್ಮ ಇಮೇಲ್-ಅಕೌಂಟ್ ಅನ್ನು ತೆರೆದು, 'ಗಿಟ್ ಹಬ್'ನಿಂದ ಕಳಿಸಲಾದ ಇಮೇಲ್ ನ ಮೇಲೆ ಕ್ಲಿಕ್ ಮಾಡುತ್ತೇವೆ.
03:06 ನಾನು 'ಗಿಟ್ ಹಬ್' ನೊಂದಿಗೆ ರಜಿಸ್ಟರ್ ಮಾಡಲಾದ ನನ್ನ ಇಮೇಲ್-id ಗೆ ಈಗಾಗಲೇ ಸೈನ್-ಇನ್ ಮಾಡಿದ್ದೇನೆ.
03:11 ನಾನು ಇದನ್ನು ತೆರೆಯುತ್ತೇನೆ.
03:13 ನನಗೆ 'ಗಿಟ್ ಹಬ್' ನಿಂದ ಒಂದು ಇಮೇಲ್ ಬಂದಿದೆ.
03:16 ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ.
03:18 'subject' ಲೈನ್, “Please verify your email address” ಎಂದು ಹೇಳುತ್ತದೆ.
03:23 ನಿಮ್ಮ 'Inbox' ನಲ್ಲಿ ಮೇಲ್ ಸಿಗದಿದ್ದರೆ, 'Spam' ನಲ್ಲಿ ಅಥವಾ 'Junk' ಫೋಲ್ಡರ್ ಗಳಲ್ಲಿ ಹುಡುಕಿ.
03:29 ಈಗ, 'Verify email address' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
03:32 ಮತ್ತೆ ನಮ್ಮನ್ನು 'ಗಿಟ್ ಹಬ್ ಹೋಮ್ ಪೇಜ್'ಗೆ ಕಳಿಸಲಾಗುತ್ತದೆ.
03:36 'ಗಿಟ್ ಹಬ್' ನಲ್ಲಿ ನಾವು ಯಶಸ್ವಿಯಾಗಿ ನಮ್ಮ ಅಕೌಂಟ್ ಅನ್ನು ಕ್ರಿಯೇಟ್ ಮಾಡಿದ್ದೇವೆ ಎಂದು ಇದು ಸೂಚಿಸುತ್ತದೆ.
03:42 ನಾವು 'ಗಿಟ್ ಹಬ್' ನಲ್ಲಿ ಒಂದು ರಿಪಾಸಿಟರಿಯನ್ನು ಕ್ರಿಯೇಟ್ ಮಾಡಲು ಪ್ರಯತ್ನಿಸುವೆವು.
03:45 ಈಗ, ಬಲಬದಿಯ ಬಾಕ್ಸ್ ನಲ್ಲಿ, 'New repository' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
03:50 ನಮಗೆ ರಿಪಾಸಿಟರಿಯನ್ನು ಕ್ರಿಯೇಟ್ ಮಾಡಲು ಸಾಧ್ಯವಾಗಿದೆ ಎಂದು ಈಗ ನೀವು ನೋಡಬಹುದು.
03:54 ನಾವು 'Repository Name' ಅನ್ನು “stories” ಎಂದು ಟೈಪ್ ಮಾಡೋಣ.
03:58 ನಿಮಗೆ ರಿಪಾಸಿಟರಿಯ ಬಗ್ಗೆ ಯಾವುದೇ ವಿವರಣೆಯನ್ನು ಕೊಡಬೇಕಾಗಿದ್ದರೆ, ಅದನ್ನು ಇಲ್ಲಿ ನಾವು ಮಾಡಬಹುದು.
04:04 ಆಮೇಲೆ, ನಾನು ನಿಃಶುಲ್ಕವಾಗಿರುವ 'Public' ಎಂಬ ಆಯ್ಕೆಯನ್ನು ಆರಿಸಿಕೊಳ್ಳುವೆನು.
04:09 ನಾವು 'Private' ಎಂಬ ಆಯ್ಕೆಯನ್ನು ಆರಿಸಿಕೊಂಡರೆ, ರಿಪಾಸಿಟರಿಯನ್ನು ಖಾಸಗಿಯಾಗಿ ಇಡಲು ನಾವು ಸ್ವಲ್ಪ ಶುಲ್ಕವನ್ನು ಕೊಡಬೇಕಾಗುವುದು.
04:16 ಇದರ ಅರ್ಥ, ಬೇರೆ ಯೂಸರ್ ಗಳು ನಮ್ಮ ರಿಪಾಸಿಟರಿಯನ್ನು ಹುಡುಕಲು ಮತ್ತು ಡೌನ್ಲೋಡ್ ಮಾಡಲು ಸಾಧ್ಯವಿಲ್ಲ.
04:21 ನಾನು 'Public' ನ ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡುತ್ತೇನೆ.
04:24 “Initialize this repository with a README” ಎಂಬ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
04:28 ಇದು ಒಂದು 'readme' ಫೈಲನ್ನು ಕ್ರಿಯೇಟ್ ಮಾಡುವುದು.
04:31 ಈ ಫೈಲ್ ನಲ್ಲಿ, ನೀವು ಕೋಡ್ ನ ಬಳಕೆ ಅಥವಾ ಇನ್ಸ್ಟಾಲ್ ಮಾಡಲು ಬೇಕಾದ ಸೂಚನೆಗಳ ಬಗ್ಗೆ ಮಾಹಿತಿಯನ್ನು ಬರೆಯಬಹುದು.
04:37 ಇದು ಎಲ್ಲ ಸಹಭಾಗಿಗಳಿಗೆ ಉಪಯುಕ್ತವಾಗಿರುವುದು.
04:42 ಆದಾಗ್ಯೂ, ನಾವು ಅಸ್ತಿತ್ವದಲ್ಲಿರುವ ಒಂದು ರಿಪಾಸಿಟರಿಯನ್ನು ಇಂಪೋರ್ಟ್ ಮಾಡಿಕೊಳ್ಳುತ್ತಿದ್ದರೆ, ಆಗ ಈ ಬಾಕ್ಸ್ ಅನ್ನು ಅನ್-ಚೆಕ್ ಮಾಡಬೇಕು.
04:48 ಈಗ, 'Create repository' ಬಟನ್ ನ ಮೇಲೆ ಕ್ಲಿಕ್ ಮಾಡಿ.
04:52 ರಿಪಾಸಿಟರಿಯ ಹೆಸರನ್ನು ನಿಮ್ಮ ಯೂಸರ್-ನೇಮ್ ನೊಂದಿಗೆ ಯಶಸ್ವಿಯಾಗಿ ಕ್ರಿಯೇಟ್ ಮಾಡಲಾಗಿದೆ ಎಂದು ನೀವು ನೋಡಬಹುದು.
04:58 ರಿಪಾಸಿಟರಿಯನ್ನು ಒಂದುಸಲ ಕ್ರಿಯೇಟ್ ಮಾಡಿದರೆ, ಎಡಭಾಗದ ಕೆಳತುದಿಯಲ್ಲಿ ನೀವು 'readme' ಫೈಲ್ ಲೇಬಲ್ ಅನ್ನು ನೋಡಬಹುದು.
05:05 ಈ ಫೈಲ್ನಲ್ಲಿ ಸ್ವಲ್ಪ ಮಾಹಿತಿಯನ್ನು ನಾವು ಆಮೇಲೆ ಬರೆಯುವೆವು.
05:09 ಡೀಫಾಲ್ಟ್ ಆಗಿ, ಒಂದು 'ಕಮಿಟ್' ಅನ್ನು, ಎಂದರೆ 'Initial commit' ಅನ್ನು, ಒಂದು ಬ್ರಾಂಚ್ ಅರ್ಥಾತ್ 'master' ಬ್ರಾಂಚ್ ಅನ್ನು ಹಾಗೂ ಒಂದು 'ಕಾಂಟ್ರಿಬ್ಯೂಟರ್' ಅನ್ನು (contributor) ನಾವು ನೋಡಬಹುದು.
05:18 ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ, ನೀವು ಪ್ರತಿಯೊಂದು ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅವುಗಳನ್ನು ಕಲಿತುಕೊಳ್ಳಬಹುದು.
05:23 ಈಗ, ನಾವು ಈ ರಿಪಾಸಿಟರಿಯಲ್ಲಿ ಕೆಲಸ ಮಾಡಲು ಆರಂಭಿಸೋಣ.
05:27 ನಮ್ಮ ರಿಪಾಸಿಟರಿಗೆ ಒಂದು ಫೈಲನ್ನು ಸೇರಿಸುವುದರ ಮೂಲಕ ನಾವು ಆರಂಭಿಸುವೆವು.
05:31 ಮಧ್ಯದ ಪ್ಯಾನೆಲ್ ನಲ್ಲಿ 'New file' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
05:34 ಫೈಲನ್ನು ಕ್ರಿಯೇಟ್ ಮಾಡಲು ಒಂದು ಹೊಸ ಫಾರ್ಮ್ ತೆರೆದುಕೊಳ್ಳುತ್ತದೆ.
05:38 ಇಲ್ಲಿ, ನಾನು ಫೈಲ್ ನ ಹೆಸರನ್ನು “kids-story.html” ಎಂದು ಕೊಡುವೆನು.
05:44 ನಾನು ಮೊದಲೇ ಸೇವ್ ಮಾಡಿದ್ದ ನನ್ನ 'Writer' ಡಾಕ್ಯೂಮೆಂಟ್ ನಿಂದ, ಸ್ವಲ್ಪ ಕೋಡ್ ಅನ್ನು ಈ ಫೈಲ್ ನಲ್ಲಿ ಕಾಪಿ ಮತ್ತು ಪೇಸ್ಟ್ ಮಾಡುವೆನು.
05:51 ಹೀಗೆಯೇ, ನೀವು ನಿಮ್ಮ ಫೈಲ್ ನಲ್ಲಿ ಏನನ್ನಾದರೂ ಸೇರಿಸಬಹುದು.
05:55 ನಾವು ಈಗ ಈ ಹೊಸ ಫೈಲನ್ನು 'ಕಮಿಟ್' ಮಾಡೋಣ.
05:58 ಕಮಿಟ್ ಮೆಸೇಜನ್ನು ಕೊಡಲು ಪೇಜನ್ನು ಕೆಳಗೆ ಸ್ಕ್ರೋಲ್ ಮಾಡಿ.
06:01 ಇಲ್ಲಿ, 'ಕಮಿಟ್ ಮೆಸೇಜ್' ಫೀಲ್ಡ್ ನಲ್ಲಿ, ನೀವು “Create kids-story.html” ಎಂಬ ಡೀಫಾಲ್ಟ್ ಮೆಸೇಜನ್ನು ನೋಡಬಹುದು.
06:09 ನೀವು ಡೀಫಾಲ್ಟ್ ಮೆಸೇಜನ್ನು ಇಡಬಹುದು ಅಥವಾ ಒಂದು ಹೊಸ ಮೆಸೇಜನ್ನು ಟೈಪ್ ಮಾಡಬಹುದು.
06:13 ನಾನು ಡೀಫಾಲ್ಟ್ ಮೆಸೇಜನ್ನು ಇಡುವೆನು.
06:16 ಇಲ್ಲಿ, ಮುಂದಿನ ಫೀಲ್ಡ್ ನಲ್ಲಿ, ನೀವು 'ಕಮಿಟ್'ನ ವಿಸ್ತೃತ ವಿವರಣೆಯನ್ನು ಸಹ ಕೊಡಬಹುದು.
06:22 ಆದ್ದರಿಂದ ಇಲ್ಲಿ ನಾನು, “Added first file of the repository” ಎಂದು ಟೈಪ್ ಮಾಡುವೆನು.
06:27 ಡೀಫಾಲ್ಟ್ ಆಗಿ, ನಾವು 'master' ಬ್ರಾಂಚ್ ಗೆ 'ಕಮಿಟ್' ಮಾಡುತ್ತೇವೆ.
06:31 ಈಗ 'Commit new file' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
06:34 “kids-story.html” ಎಂಬ ನಮ್ಮ ಹೊಸ ಫೈಲ್ ಅನ್ನು ರಿಪಾಸಿಟರಿಗೆ ಸೇರಿಸಲಾಗಿದೆ.
06:39 ಈಗ 'commits ' ಸಂಖ್ಯೆಯು ಎರಡಕ್ಕೆ ಏರಿರುವುದನ್ನು ಗಮನಿಸಿ.
06:43 ನಾವು ಅದರ ಮೇಲೆ ಕ್ಲಿಕ್ ಮಾಡೋಣ.
06:45 ಇಲ್ಲಿ, 'ಕಮಿಟ್ ಮೆಸೇಜ್' ನ ಬದಿಯಲ್ಲಿ ನೀವು ಮೂರು ಚುಕ್ಕೆಗಳನ್ನು ನೋಡಬಹುದು.
06:49 ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ.
06:51 ಅದು 'ಕಮಿಟ್' ನ ವಿವರಣೆಯನ್ನು ತೋರಿಸುತ್ತದೆ.
06:54 'ಕಮಿಟ್' ನಲ್ಲಿ ನಾವು ಏನು ಮಾಡಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು, ಆ ಒಂದು ನಿರ್ದಿಷ್ಟ 'ಕಮಿಟ್ ಮೆಸೇಜ್' ನ ಮೇಲೆ ಕ್ಲಿಕ್ ಮಾಡಿ.
07:00 ಆ 'ಕಮಿಟ್' ನ ವಿವರಗಳನ್ನು ಈಗ ನೀವು ನೋಡಬಹುದು.
07:03 ನಾವು 'ಕಮಿಟ್ ಲಿಸ್ಟ್' ಗೆ ಹಿಂದಿರುಗೋಣ.
07:06 ಇದಕ್ಕಾಗಿ, ಬ್ರೌಸರ್ ನ ಮೇಲ್ಗಡೆ ಎಡಮೂಲೆಯಲ್ಲಿರುವ ಲೆಫ್ಟ್-ಆರೋ (left arrow) ಬಟನ್ ಮೇಲೆ ಕ್ಲಿಕ್ ಮಾಡಿ.
07:11 ಬಲಭಾಗದಲ್ಲಿ, 'ಕಮಿಟ್' ನ 'ಹ್ಯಾಶ್ ವ್ಯಾಲ್ಯೂ' ಅನ್ನು ನೀವು ನೋಡಬಹುದು.
07:15 ರಿಪಾಸಿಟರಿಗೆ ಹಿಂದಿರುಗಲು, ಮೇಲ್ಗಡೆ ಎಡಮೂಲೆಯಲ್ಲಿರುವ 'Code' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
07:21 ಆಮೇಲೆ, 'ಗಿಟ್ ಹಬ್' ನಲ್ಲಿ ಒಂದು ಹೊಸ ಬ್ರಾಂಚ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾನು ಮಾಡಿತೋರಿಸುತ್ತೇನೆ.
07:26 ಎಡಭಾಗದಲ್ಲಿ, 'Branch' ಎಂಬ ಹೆಸರಿನ ಒಂದು ಡ್ರಾಪ್-ಡೌನ್ ಲಿಸ್ಟ್ ಅನ್ನು ನೀವು ನೋಡಬಹುದು.
07:31 ಒಂದು ಹೊಸ ಬ್ರಾಂಚ್ ಅನ್ನು ಕ್ರಿಯೇಟ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ.
07:34 ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುವುದನ್ನು ನೀವು ನೋಡಬಹುದು.
07:38 ಪಾಪ್-ಅಪ್ ವಿಂಡೋದಲ್ಲಿ, “Find or create a branch” ಎಂಬ ಫೀಲ್ಡನ್ನು ನೀವು ನೋಡಬಹುದು.
07:43 ನಾನು ಹೊಸ ಬ್ರಾಂಚ್ ನ ಹೆಸರನ್ನು “new-chapter” ಎಂದು ಟೈಪ್ ಮಾಡಿ, 'Enter' ಅನ್ನು ಒತ್ತುವೆನು.
07:49 “new-chapter” ಬ್ರಾಂಚ್ ಅನ್ನು ಕ್ರಿಯೇಟ್ ಮಾಡಲಾಗಿದೆ ಮತ್ತು ಇದು ನಮ್ಮ ಈಗಿನ ಬ್ರಾಂಚ್ ಆಗಿದೆ ಎಂದು ನೀವು ನೋಡಬಹುದು.
07:55 ಆಮೇಲೆ, 'ಬ್ರಾಂಚಿಂಗ್ ಪ್ರೊಸೆಸ್' ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, “new-chapter” ಬ್ರಾಂಚ್ ನಲ್ಲಿ ನಾವು ಒಂದು 'ಕಮಿಟ್' ಅನ್ನು ಮಾಡುವೆವು.
08:02 ಪ್ರದರ್ಶನದ ಉದ್ದೇಶದಿಂದ, 'kids-story.html' ಫೈಲ್ನಲ್ಲಿ ನಾವು ಕೆಲವು ಬದಲಾವಣೆಗಳನ್ನು ಮಾಡೋಣ.
08:09 ರಿಪಾಸಿಟರಿಯಲ್ಲಿ 'kids-story.html' ಫೈಲನ್ನು ತೆರೆಯಲು, ಅದರ ಮೇಲೆ ಕ್ಲಿಕ್ ಮಾಡಿ.
08:14 'ಎಡಿಟರ್ ಪ್ಯಾನೆಲ್' ನ ಮೇಲ್ಗಡೆ ಬಲಮೂಲೆಯಲ್ಲಿ, ಒಂದು 'edit' ಐಕಾನ್ ಅನ್ನು ನೀವು ನೋಡಬಹುದು.
08:19 ಈ ಫೈಲನ್ನು ಎಡಿಟ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ.
08:22 ನನ್ನ 'Writer' ಡಾಕ್ಯೂಮೆಂಟ್ ನಿಂದ ಕಾಪಿ ಮಾಡಿದ ಕೆಲವು ಸಾಲುಗಳನ್ನು ನಾನು ಇಲ್ಲಿ ಸೇರಿಸುವೆನು.
08:27 ನೀವೂ ಹೀಗೆಯೇ ಮಾಡಬಹುದು.
08:30 ಈಗ, ಈ ಬದಲಾವಣೆಯನ್ನು ನಾವು 'ಕಮಿಟ್' ಮಾಡುವೆವು.
08:33 ನಾನು ಡೀಫಾಲ್ಟ್ ಕಮಿಟ್ ಮೆಸೇಜನ್ನು ಇದ್ದಂತೆಯೇ ಇಡುವೆನು.
08:37 ಇಲ್ಲಿ, ಈ ಕಮಿಟ್ ಅನ್ನು ಮಾಡಿರುವಲ್ಲಿ, ನೀವು 'new-chapter' ಎಂಬ ಬ್ರಾಂಚ್ ನ ಹೆಸರನ್ನು ನೋಡಬಹುದು.
08:43 'ಕಮಿಟ್' ಮಾಡಲು, 'Commit changes' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
08:46 ನಮ್ಮ ರಿಪಾಸಿಟರಿಗೆ ಹಿಂದಿರುಗಲು, ನಾವು 'Code' ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ.
08:50 ಆಮೇಲೆ, 'master' ಹಾಗೂ 'new-chapter' ಬ್ರಾಂಚ್ ಗಳ ಕಮಿಟ್ ಗಳನ್ನು ನಾವು ಪರಿಶೀಲಿಸೋಣ.
08:56 'commits' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
08:59 ಇಲ್ಲಿ, 'Branch' ಡ್ರಾಪ್-ಡೌನ್ ನಲ್ಲಿ, ನಮಗೆ ನೋಡಬೇಕಾಗಿರುವ ಬ್ರಾಂಚ್ ನ ಹೆಸರನ್ನು ನಾವು ಆಯ್ಕೆಮಾಡಬಹುದು.
09:04 ಲಿಸ್ಟ್ ನಲ್ಲಿ, ನಾನು 'master' ಬ್ರಾಂಚ್ ಅನ್ನು ಆಯ್ಕೆಮಾಡುವೆನು.
09:08 ಒಮ್ಮೆ ಇದನ್ನು ಆಯ್ಕೆಮಾಡಿದಮೇಲೆ 'master' ಬ್ರಾಂಚ್ ನ ಕಮಿಟ್ ಗಳನ್ನು ಪಟ್ಟಿಮಾಡಲಾಗುವುದು.
09:13 'ನ್ಯೂ-ಚಾಪ್ಟರ್' ಬ್ರಾಂಚ್ ನ ಕಮಿಟ್ ಗಳನ್ನು ನೋಡಲು, 'Branch' ಎಂಬ ಡ್ರಾಪ್-ಡೌನ್ ನಲ್ಲಿ 'new-chapter' ಅನ್ನು ನಾವು ಆಯ್ಕೆಮಾಡುವೆವು.
09:19 ಈಗ, 'new-chapter' ಬ್ರಾಂಚ್ ನ ಕಮಿಟ್ ಗಳನ್ನು ನೀವು ನೋಡಬಹುದು.
09:24 ನಮ್ಮ ರಿಪಾಸಿಟರಿಗೆ ಹಿಂದಿರುಗಲು, ನಾವು 'Code' ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡೋಣ.
09:28 ಆಮೇಲೆ, 'ಗಿಟ್ ಹಬ್' ನಲ್ಲಿ, ಟ್ಯಾಗ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ನೋಡೋಣ.
09:32 ಒಂದು 'ಕಮಿಟ್ ಸ್ಟೇಜ್' ಅನ್ನು ಮುಖ್ಯವೆಂದು ಗುರುತಿಸಲು ಟ್ಯಾಗಿಂಗ್ ಅನ್ನು ಬಳಸಲಾಗುತ್ತದೆ ಎಂದು ನಮಗೆ ಈಗಾಗಲೇ ತಿಳಿದಿದೆ.
09:38 ಉದಾಹರಣೆಗೆ, 'kids-story.html' ಫೈಲನ್ನು ಸೇರಿಸಿದ ಬಳಿಕ ನನಗೆ 'ಮಾಸ್ಟರ್' ಬ್ರಾಂಚ್ ನಲ್ಲಿ ಒಂದು ಟ್ಯಾಗ್ ಅನ್ನು ಕ್ರಿಯೇಟ್ ಮಾಡಬೇಕಾಗಿದೆ ಎಂದುಕೊಳ್ಳಿ.
09:46 ಒಂದು ಟ್ಯಾಗ್ ಅನ್ನು ಕ್ರಿಯೇಟ್ ಮಾಡಲು, ಮೊದಲು 'releases' ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
09:50 'Create a new release' ಬಟನ್ ನ ಮೇಲೆ ಕ್ಲಿಕ್ ಮಾಡಿ.
09:54 ಒಂದು ಹೊಸ ಫಾರ್ಮ್ ತೆರೆದುಕೊಳ್ಳುತ್ತದೆ.
09:56 'Tag Version' ಬಾಕ್ಸ್ ನಲ್ಲಿ, “V1.0” ಎಂದು ಟೈಪ್ ಮಾಡಿ.
10:01 'Release title' ಬಾಕ್ಸ್ ನಲ್ಲಿ, “Version one” ಎಂದು ಟೈಪ್ ಮಾಡಿ.
10:05 'Write' ಬಾಕ್ಸ್ ನಲ್ಲಿ, ನಮ್ಮ ಟ್ಯಾಗ್ ನ ಬಗ್ಗೆ ವಿವರಣೆಯನ್ನು ನಾವು ಕೊಡಬಹುದು.
10:10 ನಾನು “This is the version one” ಎಂದು ಟೈಪ್ ಮಾಡುವೆನು.
10:13 ಈಗ, 'Publish release' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
10:18 ಇಲ್ಲಿ, ಎಡಭಾಗದಲ್ಲಿ, ಇತ್ತೀಚಿನ ಕಮಿಟ್ ನ 'ಹ್ಯಾಶ್ ವ್ಯಾಲ್ಯೂ' ಅನ್ನು ನೀವು ನೋಡಬಹುದು.
10:24 ಡೀಫಾಲ್ಟ್ ಆಗಿ, 'ಟ್ಯಾಗ್' ಅನ್ನು ಇತ್ತೀಚಿನ ಕಮಿಟ್ ನಲ್ಲಿ ಕ್ರಿಯೇಟ್ ಮಾಡಲಾಗುವುದು ಎಂದು ನಮಗೆ ಈಗಾಗಲೇ ತಿಳಿದಿದೆ.
10:30 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
10:33 ಸಂಕ್ಷಿಪ್ತವಾಗಿ,
10:35 ಈ ಟ್ಯುಟೋರಿಯಲ್ ನಲ್ಲಿ ನಾವು:
10:38 * ಆನ್ ಲೈನ್ 'ಗಿಟ್ ಹೋಸ್ಟಿಂಗ್ ಸರ್ವೀಸಸ್' ಗಳ ಮಹತ್ವ
10:42 * 'ಗಿಟ್ ಹಬ್ ಅಕೌಂಟ್' ಕ್ರಿಯೇಟ್ ಮಾಡುವುದು
10:44 * 'ಗಿಟ್ ಹಬ್' ನಲ್ಲಿ ರಿಪಾಸಿಟರಿಯನ್ನು ಕ್ರಿಯೇಟ್ ಮಾಡುವುದು ಹಾಗೂ * ರಿಪಾಸಿಟರಿಯಲ್ಲಿ ಟ್ಯಾಗ್ ಅನ್ನು ಕ್ರಿಯೇಟ್ ಮಾಡುವುದು ಇವುಗಳ ಬಗ್ಗೆ ನಾವು ಕಲಿತಿದ್ದೇವೆ.
10:50 ಒಂದು ಅಸೈನ್ಮೆಂಟ್-
10:52 ಗಿಟ್-ಹಬ್ ನಲ್ಲಿ ಒಂದು ರಿಪಾಸಿಟರಿಯನ್ನು ಕ್ರಿಯೇಟ್ ಮಾಡಿ.
10:54 ರಿಪಾಸಿಟರಿಗೆ ಕೆಲವು ಫೈಲ್ ಗಳನ್ನು ಸೇರಿಸಿ.
10:57 ಫೈಲ್ ಗಳನ್ನು ಎಡಿಟ್ ಮಾಡಿ ಮತ್ತು ಕೆಲವು ಕಮಿಟ್ ಗಳನ್ನು ಮಾಡಿ. ರಿಪಾಸಿಟರಿಯಲ್ಲಿ ಬ್ರಾಂಚ್ ಗಳು ಹಾಗೂ ಟ್ಯಾಗ್ ಗಳನ್ನು ಕ್ರಿಯೇಟ್ ಮಾಡಲು ಪ್ರಯತ್ನಿಸಿ.
11:05 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
11:10 ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
11:12 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:20 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

11:23 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
11:29 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:

[1]

11:34 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..

ವಂದನೆಗಳು.

Contributors and Content Editors

Sandhya.np14