Difference between revisions of "Digital-Divide/C2/First-Aid-on-Snake-Bite/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 || '''Time''' || '''Narration''' |- | 00:01 | ನಿಮ್ಮಲ್ಲಿ ಬಹಳಷ್ಟು ಜನ ನಿಮ್ಮ ಹಳ್ಳಿಯಲ್ಲಿಯ ಈ ದ...") |
Sandhya.np14 (Talk | contribs) |
||
| Line 148: | Line 148: | ||
|- | |- | ||
| 03:15 | | 03:15 | ||
| − | | | + | | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial |
|- | |- | ||
| 03:21 | | 03:21 | ||
| − | | | + | | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
|- | |- | ||
| 03:25 | | 03:25 | ||
| − | | | + | | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
| 03:29 | | 03:29 | ||
| − | | | + | | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
|- | |- | ||
| 03:33 | | 03:33 | ||
| − | | | + | |* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
|- | |- | ||
| 03:37 | | 03:37 | ||
| − | | | + | | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: |
| + | '''contact@spoken-tutorial.org''' | ||
| + | |||
|- | |- | ||
| 03:44 | | 03:44 | ||
| − | | " | + | | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
|- | |- | ||
| 03:48 | | 03:48 | ||
| − | | | + | | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
|- | |- | ||
| 03:54 | | 03:54 | ||
| − | | | + | | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
| + | http://spoken-tutorial.org/NMEICT-Intro. | ||
| + | |||
|- | |- | ||
| 04:01 | | 04:01 | ||
| − | | | + | | '''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . |
| + | ಧನ್ಯವಾದಗಳು. | ||
|} | |} | ||
| + | ---------------------------------------- | ||
Outline: | Outline: | ||
First Aid on Snake Bite | First Aid on Snake Bite | ||
How important is first aid. | How important is first aid. | ||
How to give the correct first aid in case of a snake bite. | How to give the correct first aid in case of a snake bite. | ||
Revision as of 10:44, 11 April 2016
| Time | Narration |
| 00:01 | ನಿಮ್ಮಲ್ಲಿ ಬಹಳಷ್ಟು ಜನ ನಿಮ್ಮ ಹಳ್ಳಿಯಲ್ಲಿಯ ಈ ದೃಶ್ಯದೊಂದಿಗೆ ಪರಿಚಿತರಿರಬೇಕು: ಒಂದು ಮೈದಾನದಲ್ಲಿ ಮಕ್ಕಳು ಆಡುತ್ತಿದ್ದಾರೆ. |
| 00:09 | ಚೆಂಡಿನ ಬೆನ್ನಟ್ಟಿರುವ ಈ ಹುಡುಗನನ್ನು ನೋಡಿ. |
| 00:12 | ಅವನು ಹತ್ತಿರದ ಪೊದೆಗಳಿರುವ ಪ್ರದೇಶವನ್ನು ಪ್ರವೇಶಿಸುತ್ತಾನೆ. |
| 00:16 | ಒಂದು ಹಾವನ್ನು ನೋಡುತ್ತಾನೆ. |
| 00:18 | ಶೀಘ್ರದಲ್ಲಿಯೇ ಅದು ತನ್ನ ಹುತ್ತದಿಂದ ಹೊರಬರುತ್ತದೆ. |
| 00:21 | ಹೆದರಿದ ಹುಡುಗನು ಕಲ್ಲು ಎಸೆದು ಹಾವನ್ನು ಓಡಿಸಲು ಪ್ರಯತ್ನಿಸುತ್ತಾನೆ. |
| 00:26 | ಹಾವು ಹೋಗುವುದಿಲ್ಲ. |
| 00:29 | ಬದಲಾಗಿ ಅದು ಹುಡುಗನೆಡೆಗೆ ಬಂದು ಅವನ ಪಾದವನ್ನು ಕಚ್ಚುತ್ತದೆ. |
| 00:34 | ಹುಡುಗನು ಸಹಾಯಕ್ಕಾಗಿ ಕೂಗಿಕೊಳ್ಳುತ್ತಾನೆ. |
| 00:36 | ಅವನ ಗೆಳೆಯರು ಸಹಾಯಮಾಡಲು ಅವನ ಬಳಿಗೆ ಓಡುತ್ತಾರೆ. |
| 00:39 | ಅವರು ಎರಡು ಕೆಂಪು ಚುಕ್ಕೆಗಳನ್ನು ಅವನ ಪಾದದ ಮೇಲೆ ನೋಡುತ್ತಾರೆ. |
| 00:42 | ಅವರು ಹುಡುಗನನ್ನು ಪೊದೆಯಿಂದ ಹೊರಗೆ ತರುತ್ತಾರೆ. |
| 00:45 | ಅಲ್ಲಿ ಸ್ವಲ್ಪ ಗೊಂದಲವಾಗುತ್ತದೆ. |
| 00:47 | ಎಲ್ಲ ಮಕ್ಕಳು ಪ್ರಥಮ ಚಿಕಿತ್ಸೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಕೊಡುತ್ತಾರೆ. |
| 00:52 | ಹಾವು ಕಡಿತದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯನ್ನು ತಿಳಿದಿರುವ ಮಹತ್ವವು ಇಲ್ಲಿ ಕಂಡುಬರುತ್ತದೆ. |
| 00:57 | First Aid on Snake Bites (ಫಸ್ಟ್ ಏಡ್ ಆನ್ ಸ್ನೇಕ್ ಬೈಟ್ಸ್) ಎಂಬ spoken tutorial (ಸ್ಪೋಕನ್ ಟ್ಯುಟೋರಿಯಲ್) ಗೆ ನಿಮಗೆ ಸ್ವಾಗತ. |
| 01:02 | ಈ ಟ್ಯುಟೋರಿಯಲ್ ನಲ್ಲಿ, ನಾವು: |
| 01:04 | * ಪ್ರಥಮ ಚಿಕಿತ್ಸೆಯು ಎಷ್ಟು ಮುಖ್ಯವಾಗಿದೆ ಮತ್ತು |
| 01:07 | * ಹಾವು ಕಡಿತದ ಸಂದರ್ಭದಲ್ಲಿ ಸರಿಯಾದ ಪ್ರಥಮ ಚಿಕಿತ್ಸೆಯನ್ನು ಹೇಗೆ ಕೊಡುವುದು, ಇವುಗಳನ್ನು ನೋಡುತ್ತೇವೆ. |
| 01:11 | ಪ್ರಥಮ ಚಿಕಿತ್ಸೆಯ ಸೂಚನೆಗಳನ್ನು ನೋಡುವ ಮುನ್ನ, |
| 01:15 | ಹುಡುಗರು ತಮ್ಮ ಗೆಳೆಯನನ್ನು ಉಳಿಸಲು ಏನು ಮಾಡಿದರು ಎಂಬುದನ್ನು ನಾವು ವಿಮರ್ಶಿಸುವೆವು. |
| 01:20 | ಅವರು ಹುಡುಗನನ್ನು ಕೆಳಗೆ ಮಲಗಿಸಿದರು. |
| 01:22 | ತದನಂತರ ಅವನನ್ನು ಆಸ್ಪತ್ರೆಗೆ ಸಾಗಿಸಲು, ಅವರು ಹಿರಿಯರ ಸಹಾಯವನ್ನು ಪಡೆದರು. |
| 01:28 | ಆಮೇಲೆ ಅವರು ಗಾಯದ ಮೇಲ್ಭಾಗದಲ್ಲಿ ಒಂದು ಬಟ್ಟೆಯನ್ನು ಕಟ್ಟಿದರು. |
| 01:32 | ಅದು ಸರಿಯಾದ ಪ್ರಥಮ ಚಿಕಿತ್ಸೆ ಆಗಿತ್ತೇ? |
| 01:35 | ಹೌದು.. ಒಂದು ರೀತಿಯಲ್ಲಿ ಇದು ಸರಿಯಾಗಿದೆ. |
| 01:39 | ಈ ಸಂದರ್ಭದಲ್ಲಿ, ಆಸ್ಪತ್ರೆಯು ದೂರವಿರಲಿಲ್ಲ. |
| 01:42 | ಹೀಗಾಗಿ, ಹುಡುಗನಿಗೆ ಸರಿಯಾದ ಸಮಯದಲ್ಲಿ ವೈದ್ಯಕೀಯ ಸಹಾಯ ಸಿಕ್ಕಿತು. |
| 01:46 | ಹಾವು ಕಡಿತದ ಸಂದರ್ಭದಲ್ಲಿ, ಪ್ರಥಮ ಚಿಕಿತ್ಸೆಯನ್ನು ಕೊಡುವ ಸರಿಯಾದ ರೀತಿಯು ಹೀಗಿದೆ: |
| 01:51 | * Make the person lie down on a flat surface. |
| 01:55 | * Roll a cloth on the affected area. |
| 01:59 | The primary purpose of this first aid is to stop the poison from circulating throughout the body. |
| 02:07 | And how should we roll the cloth around the wound? |
| 02:10 | Start rolling from the upper portion of the leg and move downwards. |
| 02:15 | Shift the person quickly to the nearest hospital for further treatment. |
| 02:20 | In this way, first aid given in time prevents many damages. |
| 02:26 | Remember, wrong first aid can make one’s condition worse. |
| 02:32 | Do’s in case of a snake bite: |
| 02:34 | * First, lay the victim down. |
| 02:37 | * When you roll the cloth apply some pressure. |
| 02:41 | And the Don’ts in case of a snake bite: |
| 02:44 | * Do not cut the skin or the flesh around the bite. |
| 02:49 | * Do not put ice on or around the bite. |
| 02:52 | * Do not shock the person with electricity. |
| 02:56 | * Do not try to suck the blood or the venom out of the bite and |
| 03:01 | * Do not tie the cloth too tight. This could lead to gangrene. |
| 03:07 | This video is part of the Bridge the Digital Divide, initiative of the spoken tutorial project. |
| 03:13 | To know more about the spoken tutorial project: |
| 03:15 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial |
| 03:21 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
| 03:25 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
| 03:29 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
| 03:33 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
| 03:37 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
| 03:44 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
| 03:48 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
| 03:54 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
| 04:01 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
ಧನ್ಯವಾದಗಳು. |
Outline: First Aid on Snake Bite
How important is first aid. How to give the correct first aid in case of a snake bite.