|
|
Line 1: |
Line 1: |
− | {| border=1
| |
− | | ''' Time'''
| |
− | |'''Narration'''
| |
| | | |
− | |-
| |
− | |00:01
| |
− | | '''side-by-side method''' (ಸೈಡ್ ಬೈ ಸೈಡ್ ಮೆಥಡ್) ಅನ್ನು ವಿವರಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
| |
− |
| |
− | |-
| |
− | |00:07
| |
− | |ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುವೆವು.
| |
− | |-
| |
− | |00:10
| |
− | |ನಾವು 'ಸೈಡ್ ಬೈ ಸೈಡ್ ಮೆಥಡ್' ಎಂಬುದನ್ನು ಕಲಿಯುವೆವು.
| |
− |
| |
− | |-
| |
− | |00:14
| |
− | | ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು ಎಂಬುದನ್ನು ನಾವು ತಿಳಿದುಕೊಳ್ಳುವೆವು.
| |
− |
| |
− | |-
| |
− | |00:20
| |
− | | ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು ಎಂಬುದನ್ನು ನಾವು ತಿಳಿಯುವೆವು.
| |
− |
| |
− | |-
| |
− | |00:26
| |
− | |ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ ಮತ್ತು
| |
− |
| |
− | |-
| |
− | |00:32
| |
− | | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಉಪಯೋಗಿಸಬಾರದು ಎಂಬುದನ್ನು ನಾವು ಕಲಿಯುವೆವು.
| |
− |
| |
− | |-
| |
− | |00:36
| |
− | |ಕಾರ್ಯಶಾಲೆಗಳ ಆಯೋಜಕರಿಗಾಗಿ ಸಂದೇಶವನ್ನು ಸಹ ನಾವು ಹೊಂದಿದ್ದೇವೆ.
| |
− |
| |
− | |-
| |
− | |00:41
| |
− | |'ಸೈಡ್ ಬೈ ಸೈಡ್ ಮೆಥಡ್',
| |
− |
| |
− | |-
| |
− | |00:47
| |
− | | ನಿಮಗೆ ಮಾರ್ಗದರ್ಶನ ಮಾಡಲು ತಜ್ಞರಿಲ್ಲದಿದ್ದರೂ, ನಿಮ್ಮಷ್ಟಕ್ಕೆ ನೀವೇ ಸಾಫ್ಟ್ವೇರ್ ಅನ್ನು ಕಲಿಯಲು ನಿಮಗೆ ಸಹಾಯಮಾಡುವ ಒಂದು ತಂತ್ರಜ್ಞಾನ ವಾಗಿದೆ. ಇದನ್ನು ನಾವು '''IIT Bombay'''ಯಲ್ಲಿ ಅಭಿವೃದ್ಧಿಪಡಿಸಿದ್ದೇವೆ.
| |
− |
| |
− | |-
| |
− | |00:54
| |
− | |ನೀವು ಇದನ್ನು ಹೇಗೆ ಮಾಡಬಹುದು?
| |
− |
| |
− | |-
| |
− | |00:56
| |
− | | ಸ್ಪೋಕನ್ ಟ್ಯುಟೋರಿಯಲ್ ನಿಂದ, ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯುವುದರಿಂದ ಇದನ್ನು ಮಾಡಬಹುದು.
| |
− |
| |
− | |-
| |
− | |01:01
| |
− | |ಕಲಿಯುವುದು ಎಂದರೇನು?
| |
− |
| |
− | |-
| |
− | |01:03
| |
− | |ಸ್ಪೋಕನ್ ಟ್ಯುಟೋರಿಯಲ್ ಅನ್ನು ಬರೀ ನೋಡುವುದೇ?
| |
− |
| |
− | |-
| |
− | |01:08
| |
− | |ಅಲ್ಲವೇ ಅಲ್ಲ.
| |
− |
| |
− | |-
| |
− | |01:09
| |
− | |ಅಥವಾ ಸ್ಪೋಕನ್ ಟ್ಯುಟೋರಿಯಲ್ ಅನ್ನು ಎಚ್ಚರಿಕೆಯಿಂದ ಕೇಳುವುದರಿಂದ ಮಾತ್ರವೇ?
| |
− | |-
| |
− | |01:13
| |
− | |ಅಲ್ಲ.
| |
− |
| |
− | |-
| |
− | |01:14
| |
− | |ಕಲಿಯುವುದು ಹೀಗೆ..
| |
− |
| |
− | |-
| |
− | |01:16
| |
− | |ಹೌದು, ನೀವು ಸರಿಯಾಗಿ ಊಹಿಸಿದ್ದೀರಿ – ಮಾಡುವುದರಿಂದ, ... ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಿನೋಡುವುದರಿಂದ.
| |
− |
| |
− | |-
| |
− | |01:24
| |
− | |ಯಾರಾದರೂ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಲು ಸಾಧ್ಯವಿದೆಯೇ?
| |
− |
| |
− | |-
| |
− | |01:29
| |
− | |ಉತ್ತರ "ಹೌದು".
| |
− |
| |
− | |-
| |
− | |01:31
| |
− | |ನಾನು ಹೀಗೇಕೆ ಹೇಳುತ್ತಿದ್ದೇನೆ?
| |
− |
| |
− | |-
| |
− | |01:33
| |
− | |ಏಕೆಂದರೆ, ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂಕಲಿಕೆಗೆ ಸೂಕ್ತವಾಗಿರುವಂತೆ ಮಾಡುತ್ತೇವೆ.
| |
− |
| |
− | |-
| |
− | |01:39
| |
− | |ನಾವು ಇದನ್ನು ಹೇಗೆ ಮಾಡುತ್ತೇವೆ?
| |
− |
| |
− | |-
| |
− | |01:41
| |
− | |ಇದೊಂದು ದೊಡ್ಡ ಕಥೆ.
| |
− |
| |
− | |-
| |
− | |01:42
| |
− | |ಈ ಉದ್ದೇಶಕ್ಕಾಗಿ, '''IIT Bombay''' ಯಲ್ಲಿ ನಾವು ವಿಶೇಷ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದೇವೆ.
| |
− |
| |
− | |-
| |
− | |01:49
| |
− | |ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂ ಕಲಿಕೆಗಾಗಿ ತಯಾರಿಸಲಾಗಿದೆ.
| |
− |
| |
− | |-
| |
− | |01:52
| |
− | |ಆದ್ದರಿಂದ, ನೀವು ಸ್ಪೋಕನ್ ಟ್ಯುಟೋರಿಯಲ್ ಗಳಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡ್ ಅನ್ನು ಪುನ: ಮಾಡಬಹುದು.
| |
− |
| |
− | |-
| |
− | |01:58
| |
− | |ಪ್ರತಿಯೊಂದು ಕಮಾಂಡ್ ಅನ್ನು ಪುನ: ಮಾಡುವ ಅತ್ಯುತ್ತಮ ವಿಧಾನ ಯಾವುದು?
| |
− |
| |
− | |-
| |
− | |02:02
| |
− | |ನಾನು ಇದನ್ನು ಮಾಡಿತೋರಿಸುತ್ತೇನೆ.
| |
− |
| |
− | |-
| |
− | |02:04
| |
− | |ನಾವು ಈ ಲಿಂಕ್ ಗೆ ಹೋಗೋಣ: http://spoken-tutorial.org
| |
− |
| |
− | |-
| |
− | |02:08
| |
− | |ಇಲ್ಲಿ, ನಾವು 'Scilab' (ಸೈಲ್ಯಾಬ್) ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹುಡುಕೋಣ.
| |
− |
| |
− | |-
| |
− | |02:14
| |
− | | '''Vector Operations''' (ವೆಕ್ಟರ್ ಆಪರೇಶನ್ಸ್) ಎಂಬ ಸ್ಪೋಕನ್ ಟ್ಯುಟೋರಿಯಲ್ ನೊಂದಿಗೆ ಮಾಡಿ ತೋರಿಸುವೆನು.
| |
− |
| |
− | |-
| |
− | |02:18
| |
− | |ನಾನು ಈಗಾಗಲೇ ಈ ವೀಡಿಯೋಅನ್ನು ಹುಡುಕಿದ್ದೇನೆ.
| |
− |
| |
− | |-
| |
− | |02:21
| |
− | |ನಾನು ವೀಡಿಯೋಅನ್ನು ದೊಡ್ಡದು ಮಾಡಲೇ?
| |
− |
| |
− | |-
| |
− | |02:23
| |
− | |ಮತ್ತೆ, "ಇಲ್ಲ".
| |
− |
| |
− | |-
| |
− | |02:26
| |
− | |ಬೇಕಿದ್ದರೆ ನೀವು ಇದನ್ನು ಚಿಕ್ಕದನ್ನಾಗಿ ಮಾಡಬಹುದು.
| |
− |
| |
− | |-
| |
− | |02:29
| |
− | |ಈಗಾಗಲೇ ನಾನು ಇದನ್ನು ಸಾಧ್ಯವಿದ್ದಷ್ಟು ಚಿಕ್ಕದನ್ನಾಗಿ ಮಾಡಿದ್ದೇನೆ.
| |
− |
| |
− | |-
| |
− | |02:33
| |
− | | ವೀಡಿಯೋಅನ್ನು ಸ್ಕ್ರೀನ್ ನ ಒಂದು ಬದಿಗೆ ತೆಗೆದುಕೊಂಡು ಹೋಗಲು, ನಾನು ಬ್ರೌಸರ್ ಅನ್ನು ಸರಿಸುವೆನು.
| |
− |
| |
− | |-
| |
− | |02:43
| |
− | |ಇನ್ನೊಂದು ಬದಿಗೆ, ಈ ವೀಡಿಯೋ ಕಲಿಸುವ ಸಾಫ್ಟ್ವೇರ್ ಅನ್ನು ನಾವು ಓಪನ್ ಮಾಡೋಣ.
| |
− |
| |
− | |-
| |
− | |02:49
| |
− | | ಈ ಸಂದರ್ಭದಲ್ಲಿ, ಇದು 'Scilab' ಆಗಿದೆ.
| |
− |
| |
− | |-
| |
− | |02:51
| |
− | |ಏಕೆಂದರೆ, Scilab, ಒಂದು ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ. ನಾವು ಇದನ್ನು ಮಾಡಬಹುದು.
| |
− |
| |
− | |-
| |
− | |02:56
| |
− | |ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ಕಮರ್ಷಿಯಲ್ (ವಾಣಿಜ್ಯ) ಸಾಫ್ಟ್ವೇರ್ ಗಳನ್ನು ಪ್ರೋತ್ಸಾಹಿಸುವುದಿಲ್ಲ.
| |
− |
| |
− | |-
| |
− | |03:00
| |
− | |ಹೀಗಾಗಿ, ನಿಮಗೆ ಕೆಲಸ ಮಾಡಲು ಬೇಕಾಗಿರುವ ಸಾಫ್ಟ್ವೇರ್ ಅನ್ನು ನೀವು ಯಾವಾಗಲೂ ಉಚಿತವಾಗಿ ಡೌನ್ಲೋಡ್ ಮಾಡಬಹುದು.
| |
− |
| |
− | |-
| |
− | |03:05
| |
− | |ನಾವು ಸಾಫ್ಟ್ವೇರ್ ವಿಂಡೋಅನ್ನು ದೊಡ್ದದನ್ನಾಗಿಸಬೇಕೇ (maximize)?
| |
− |
| |
− | |-
| |
− | |03:08
| |
− | |ಮತ್ತೆ, "ಇಲ್ಲ".
| |
− |
| |
− | |-
| |
− | |03:09
| |
− | |ಅದರ ಬದಲಿಗೆ, ನಾನು ಮಾಡಿದಂತೆ ಇದನ್ನು ಚಿಕ್ಕದನ್ನಾಗಿಸಿ ಮತ್ತು ಇನ್ನೊಂದು ಬದಿಗೆ ತೆಗೆದುಕೊಂಡು ಹೋಗಿ.
| |
− |
| |
− | |-
| |
− | |03:15
| |
− | |ಈಗ ನಾನು ಜೊತೆ ಜೊತೆಗೇ (SIDE BY SIDE) ಕಲಿಯಲು, ಸ್ಪೋಕನ್ ಟ್ಯುಟೋರಿಯಲ್ ಮತ್ತು ಸಾಫ್ಟ್ವೇರ್ ಗಳನ್ನು ಓಪನ್ ಮಾಡಿದ್ದೇನೆ.
| |
− |
| |
− | |-
| |
− | |03:20
| |
− | |ನಂತರ ನಾವು ಏನು ಮಾಡುತ್ತೇವೆ?
| |
− |
| |
− | |-
| |
− | |03:22
| |
− | |ನಾವು ಮುಂದಿನ ಸ್ಲೈಡ್ ಗೆ ಹೋಗೋಣ.
| |
− |
| |
− | |-
| |
− | |03:28
| |
− | |ವೀಡಿಯೋಅನ್ನು 'ಪ್ಲೇ' ಮಾಡಿ.
| |
− |
| |
− | |-
| |
− | |03:29
| |
− | |ಸ್ಪೋಕನ್ ಟ್ಯುಟೋರಿಯಲ್ ನಲ್ಲಿಯ ಒಂದು ಕಮಾಂಡ್ ಅನ್ನು ಆಲಿಸಿ.
| |
− |
| |
− | |-
| |
− | |03:32
| |
− | |ವೀಡಿಯೋಅನ್ನು'Pause' ಮಾಡಿ (ನಿಲ್ಲಿಸಿ).
| |
− |
| |
− | |-
| |
− | |03:34
| |
− | |ಸಾಫ್ಟ್ವೇರ್ ನಲ್ಲಿ ಇದೇ ಕಮಾಂಡ್ ಅನ್ನು ಪ್ರಯತ್ನಿಸಿ.
| |
− |
| |
− | |-
| |
− | |03:37
| |
− | |ಈ ಕಮಾಂಡ್ ಕೆಲಸ ಮಾಡಿದರೆ, ಮುಂದಿನ ಕಮಾಂಡ್ ಅನ್ನು ಆಲಿಸಿ.
| |
− |
| |
− | |-
| |
− | |03:41
| |
− | |ಒಂದುವೇಳೆ ಇದು ಕೆಲಸ ಮಾಡದಿದ್ದರೆ, ಟ್ಯುಟೋರಿಯಲ್ ಅನ್ನು ರಿವೈಂಡ್ (rewind) ಮಾಡಿ.
| |
− |
| |
− | |-
| |
− | |03:44
| |
− | |ಮತ್ತೊಮ್ಮೆ ಆಲಿಸಿ ಮತ್ತು ಪ್ರಯತ್ನಿಸಿ.
| |
− | |-
| |
− | |03:47
| |
− | |ಮತ್ತೆ ಮಾಡಿ.
| |
− |
| |
− | |-
| |
− | |03:49
| |
− | |ನಾನು Scilab (ಸೈಲ್ಯಾಬ್) ಅನ್ನು ಬಳಸಿ ಇದನ್ನು ಮಾಡಿತೋರಿಸುತ್ತೇನೆ.
| |
− |
| |
− | |-
| |
− | |03:54
| |
− | |ಆಡಿಯೋಅನ್ನು (Audio) 'ಪ್ಲೇ' ಮಾಡಿ.
| |
− |
| |
− | |-
| |
− | |04:11
| |
− | |ನಾವು ಇದನ್ನು ನಿಲ್ಲಿಸೋಣ.
| |
− |
| |
− | |-
| |
− | |04:15
| |
− | |ನಾನು ಈ ಕಮಾಂಡ್ ಅನ್ನು, ಸೈಲ್ಯಾಬ್ (Scilab) ಸಾಫ್ಟ್ವೇರ್ ನ ಮೇಲೆ ಪುನರಾವರ್ತಿಸುತ್ತೇನೆ.
| |
− |
| |
− | |-
| |
− | |04:23
| |
− | |'''p equals 1 2 3''', ಕ್ಲೋಸ್ ಬ್ರಾಕೆಟ್ .
| |
− |
| |
− | |-
| |
− | |04:32
| |
− | | ವೀಡಿಯೋದಲ್ಲಿ ಇದ್ದಂತಹ ಫಲಿತಾಂಶಗಳೇ ನಮಗೆ ಸಿಗುತ್ತವೆ.
| |
− |
| |
− | |-
| |
− | |04:35
| |
− | |ಆದರೆ, ಇದು ತುಂಬಾ ನೀರಸವಾಗಿದೆ.
| |
− |
| |
− | |-
| |
− | |04:37
| |
− | | ಏನನ್ನೂ ಮಾಡದೇ ವೀಡಿಯೋವನ್ನು ಕೇಳಲು ನಾನು ಇಷ್ಟಪಡುವುದಿಲ್ಲ.
| |
− |
| |
− | |-
| |
− | |04:40
| |
− | |ಇದು ತುಂಬಾ ನಿಧಾನವಾಗಿದೆ.
| |
− |
| |
− | |-
| |
− | |04:42
| |
− | |ಪರವಾಗಿಲ್ಲ.
| |
− |
| |
− | |-
| |
− | |04:43
| |
− | |ಸ್ಪೋಕನ್ ಟ್ಯುಟೋರಿಯಲ್ ವಿಧಾನವು ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು ಅನುಮತಿಸುತ್ತದೆ.
| |
− |
| |
− | |-
| |
− | |04:48
| |
− | | ಶೀಘ್ರವಾಗಿ ನೀವು ಹೇಗೆ ಕಲಿಯಬಹುದೆಂದು ಈಗ ನಾನು ವಿವರಿಸುವೆನು.
| |
− | |-
| |
− | |04:51
| |
− | | ನೀವು ಏಕಕಾಲದಲ್ಲಿ ವೀಡಿಯೋ ಕೇಳುತ್ತಲೇ ಸಾಫ್ಟ್ವೇರ್ ನ ಮೇಲೆ ಕೆಲಸ ಮಾಡಬಹುದು.
| |
− | |-
| |
− | |04:57
| |
− | |ನಾವು ಮುಂದಿನ ಕಮಾಂಡ್ ಅನ್ನು ಕೇಳೋಣ, ಜೊತೆಗೇ ಅದನ್ನು ಸಾಫ್ಟ್ವೇರ್ ನಲ್ಲಿ ಪ್ರಯತ್ನಿಸೋಣ.
| |
− |
| |
− | |-
| |
− | |05:03
| |
− | |ನಾನು '''Play''' ಬಟನ್ ಅನ್ನು ಒತ್ತುತ್ತೇನೆ.
| |
− |
| |
− | |-
| |
− | |05:09
| |
− | | ಆಡಿಯೋ ಅನ್ನು ಪ್ಲೇ ಮಾಡುತ್ತೇನೆ.
| |
− |
| |
− | |-
| |
− | |05:23
| |
− | |ನಾನು ವೀಡಿಯೋ ಅನ್ನು ನಿಲ್ಲಿಸುತ್ತೇನೆ (pause).
| |
− |
| |
− | |-
| |
− | |05:32
| |
− | | ವೀಡಿಯೋ ಕೇಳುತ್ತಲೇ ನಾನು ಟೈಪ್ ಮಾಡುವುದನ್ನು ನೀವು ಈಗಷ್ಟೇ ನೋಡಿದಿರಿ.
| |
− |
| |
− | |-
| |
− | |05:36
| |
− | |ಇದು, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಶೀಘ್ರವಾಗಿ ಕಲಿಯುವ ಒಂದು ವಿಧಾನವಾಗಿದೆ.
| |
− | |-
| |
− | |05:40
| |
− | |ನಾನು ಇದನ್ನು ಪುನರಾವರ್ತಿಸುತ್ತೇನೆ.
| |
− |
| |
− | |-
| |
− | |05:41
| |
− | |ಸ್ಪೋಕನ್ ಟ್ಯುಟೋರಿಯಲ್ ವಿಧಾನವು, ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು ಅನುಮತಿಸುತ್ತದೆ.
| |
− |
| |
− | |-
| |
− | |05:45
| |
− | |ಕೆಲವು ಸಲ, ವೀಡಿಯೋದಿಂದ ಸಾಫ್ಟ್ವೇರ್ ಅನ್ನು ಬೇರ್ಪಡಿಸಲು ಕಠಿನವಾಗಬಹುದು.
| |
− |
| |
− | |-
| |
− | |05:50
| |
− | |One can use some overlapping positions, in this case.
| |
− |
| |
− | |-
| |
− | |05:54
| |
− | |ಮುಂದಿನ ಸ್ಲೈಡ್ ನಲ್ಲಿ, ನಾನು ಇದರ ಒಂದು ಉದಾಹರಣೆಯನ್ನು ತೋರಿಸುತ್ತೇನೆ.
| |
− |
| |
− | |-
| |
− | |06:03
| |
− | |This is a figure that I used in a book chapter that I wrote recently.
| |
− |
| |
− | |-
| |
− | |06:09
| |
− | | ನೀವು '''xfig'''ನ ಸ್ಪೋಕನ್ ಟ್ಯುಟೋರಿಯಲ್ ಅನ್ನು ಹಾಗೂ '''xfig''' ಸಾಫ್ಟ್ವೇರ್ ಅನ್ನು ನೋಡುತ್ತೀರಿ.
| |
− |
| |
− | |-
| |
− | |06:15
| |
− | |Although there is an overlap, you can still see parts of it.
| |
− |
| |
− | |-
| |
− | |06:18
| |
− | |You can also change positions and change the size as you proceed.
| |
− |
| |
− | |-
| |
− | |06:23
| |
− | |Anything other than maximizing is permissible!
| |
− |
| |
− | |-
| |
− | |06:27
| |
− | |We will now address one other requirement to produce all the steps.
| |
− |
| |
− | |-
| |
− | |06:32
| |
− | |What happens if the ಸ್ಪೋಕನ್ ಟ್ಯುಟೋರಿಯಲ್ says 'open a file'?
| |
− |
| |
− | |-
| |
− | |06:37
| |
− | |Without that file, learning will be ineffective – won't it?
| |
− |
| |
− | |-
| |
− | |06:41
| |
− | |Don't worry – we make available every file used in a ಸ್ಪೋಕನ್ ಟ್ಯುಟೋರಿಯಲ್.
| |
− |
| |
− | |-
| |
− | |06:47
| |
− | |Because, without these, all steps of a ಸ್ಪೋಕನ್ ಟ್ಯುಟೋರಿಯಲ್ cannot be reproduced.
| |
− |
| |
− | |-
| |
− | |06:55
| |
− | |I will now demonstrate this with an example.
| |
− |
| |
− | |-
| |
− | |07:00
| |
− | |ಇದಕ್ಕಾಗಿ, ನಾನು '''Tokens''' (ಟೋಕನ್ಸ್) ಎಂಬ '''C and C++ tutorial''' ಅನ್ನು ಓಪನ್ ಮಾಡುತ್ತೇನೆ.
| |
− |
| |
− | |-
| |
− | |07:11
| |
− | |ಈಗಾಗಲೇ ನಾನು ಅದನ್ನು ಸರಿಯಾದ ಸ್ಥಾನಕ್ಕೆ (location) ಮುನ್ನಡೆಸಿದ್ದೇನೆ.
| |
− |
| |
− | |-
| |
− | |07:15
| |
− | |ನಾನು ಇದನ್ನು ಪ್ಲೇ ಮಾಡುತ್ತೇನೆ.
| |
− |
| |
− | |-
| |
− | |07:20
| |
− | |ಆಡಿಯೋ ಅನ್ನು ಪ್ಲೇ ಮಾಡುತ್ತೇನೆ.
| |
− |
| |
− | |-
| |
− | |07:36
| |
− | |ನಾನು ನಿಲ್ಲಿಸುತ್ತೇನೆ.
| |
− |
| |
− | |-
| |
− | |07:41
| |
− | |The video says, open a file by name '''tokens.c'''
| |
− |
| |
− | |-
| |
− | |07:46
| |
− | |Only if this file is made available, can all the steps be reproduced.
| |
− |
| |
− | |-
| |
− | |07:50
| |
− | |Let us see whether this file is available on the web page.
| |
− |
| |
− | |-
| |
− | |07:55
| |
− | |Let us bring the browser back fully, so that we can see all the links.
| |
− |
| |
− | |-
| |
− | |08:06
| |
− | |ನಾವು ಕೆಳಗೆ ಸ್ಕ್ರೋಲ್ ಮಾಡೋಣ.
| |
− |
| |
− | |-
| |
− | |08:13
| |
− | |Hey, here is a link called '''Code files.'''
| |
− |
| |
− | |-
| |
− | |08:16
| |
− | |ಇದು 'tokens.c' ಎಂಬ ಫೈಲನ್ನು ಹೊಂದಿರುವಂತೆ ಕಾಣುತ್ತದೆ.
| |
− |
| |
− | |-
| |
− | |08:21
| |
− | |ನಾವು ಇದನ್ನು ಡೌನ್ಲೋಡ್ ಮಾಡಲು ಸಾಧ್ಯವಿದೆಯೇ ಎಂಬುದನ್ನು ನೋಡೋಣ.
| |
− |
| |
− | |-
| |
− | |08:24
| |
− | |ನಾನು ಈ ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ.
| |
− |
| |
− | |-
| |
− | |08:27
| |
− | |Learn behold, the file is ready to be saved.
| |
− |
| |
− | |-
| |
− | |08:31
| |
− | |ಆದರೆ ನಾವು ಇದನ್ನು ಸೇವ್ ಮಾಡುವದು ಬೇಡ.
| |
− |
| |
− | |-
| |
− | |08:35
| |
− | |ನಾನು ಇದನ್ನು ಅಭ್ಯಾಸಕ್ಕೆಂದು ನಿಮಗೆ ಬಿಡುತ್ತೇನೆ.
| |
− |
| |
− | |-
| |
− | |08:38
| |
− | |There could be minor differences in the way different '''operating systems''' behave.
| |
− |
| |
− | |-
| |
− | |08:43
| |
− | |For example, the '''zip''' file may immediately download without your confirmation.
| |
− |
| |
− | |-
| |
− | |08:48
| |
− | |In any case, be assured that all the required files will be available through such a link.
| |
− |
| |
− | |-
| |
− | |08:54
| |
− | |ನಿಮಗೆ ಇಂಟರ್ನೆಟ್ ಲಭ್ಯವಿರದಿದ್ದರೆ ಏನು ಮಾಡಬೇಕು?
| |
− |
| |
− | |-
| |
− | |08:57
| |
− | |ಚಿಂತಿಸಬೇಡಿ.
| |
− |
| |
− | |-
| |
− | |08:58
| |
− | |ಆಫ್ಲೈನ್ ನಲ್ಲಿ ನೋಡಲು (offline viewing) ಒಂದು ಇಮೇಜ್ ಫೈಲ್ ಅನ್ನು ಕ್ರಿಯೇಟ್ ಮಾಡಲು ಸಾಧ್ಯವಿದೆ.
| |
− |
| |
− | |-
| |
− | |09:02
| |
− | | ಸ್ಪೋಕನ್ ಟ್ಯುಟೋರಿಯಲ್ ವೆಬ್-ಪೇಜ್ ನಲ್ಲಿ, ಎಲ್ಲಿಂದ ನೀವು ಈ ಇಮೇಜನ್ನು ಕ್ರಿಯೇಟ್ ಮಾಡಬಹುದೆಂದು ನಾನು ತೋರಿಸುತ್ತೇನೆ.
| |
− |
| |
− | |-
| |
− | |09:09
| |
− | |ಇದು ಮುಂದಿನ ಟ್ಯಾಬ್ ನಲ್ಲಿದೆ.
| |
− |
| |
− | |-
| |
− | |09:12
| |
− | |ಬ್ರೌಸರ್ ಅನ್ನು ಅತಿ ಚಿಕ್ಕದನ್ನಾಗಿ ಮಾಡಿದ್ದರಿಂದ, ಎಲ್ಲ ಲಿಂಕ್ ಗಳು ಕಾಣುತ್ತಿಲ್ಲ.
| |
− |
| |
− | |-
| |
− | |09:16
| |
− | |ಎಲ್ಲ ಲಿಂಕ್ ಗಳನ್ನು ನೋಡಲು, ನಾನು ಸ್ಕ್ರೀನ್ ಅನ್ನು ದೊಡ್ಡದು ಮಾಡುತ್ತೇನೆ.
| |
− |
| |
− | |-
| |
− | |09:21
| |
− | |ಇದು '''Software Training, Downloads, Create your own disk image''' ಎಂಬಲ್ಲಿ ಲಭ್ಯವಿದೆ.
| |
− |
| |
− | |-
| |
− | |09:33
| |
− | | ಈ ಸೌಲಭ್ಯದ ಮೂಲಕ ಕ್ರಿಯೇಟ್ ಮಾಡಲಾದ ಝಿಪ್-ಫೈಲ್ ಸಹ ಎಲ್ಲ ಸಂಬಂಧಿತ ಫೈಲ್ ಗಳನ್ನು ಹೊಂದಿದೆ.
| |
− |
| |
− | |-
| |
− | |09:37
| |
− | |ಕೆಲವು ಅಪರೂಪದ ಸಂದರ್ಭಗಳಲ್ಲಿ, ಅವಶ್ಯಕ ಫೈಲ್ ಗಳು ಕಳೆದುಹೋಗಿರಬಹುದು.
| |
− |
| |
− | |-
| |
− | |09:41
| |
− | |ಹೀಗಾದಲ್ಲಿ, ಸಮಸ್ಯೆಯನ್ನು ಬಗೆಹರಿಸಲು ನಮಗೆ ನಿಮ್ಮ ಸಹಾಯದ ಅಗತ್ಯವಿದೆ.
| |
− |
| |
− | |-
| |
− | |09:44
| |
− | |ನಾನು ಇದನ್ನು ನಮ್ಮ ವೆಬ್-ಪೇಜ್ ನ ಮೇಲೆ ತೋರಿಸುತ್ತೇನೆ.
| |
− |
| |
− | |-
| |
− | |09:47
| |
− | |ನಾವು ಸ್ಕ್ರೀನ್ ಅನ್ನು ಚಿಕ್ಕದಾಗಿಸೋಣ.
| |
− |
| |
− | |-
| |
− | |09:51
| |
− | |ನಾವು ಹಿಂದಿನ ಟ್ಯಾಬ್ ಗೆ ಮರಳಿ ಹೋಗೋಣ.
| |
− |
| |
− | |-
| |
− | |09:56
| |
− | |ನಾವು ಮೇಲಕ್ಕೆ ಸ್ಕ್ರೋಲ್ ಮಾಡೋಣ.
| |
− |
| |
− | |-
| |
− | |09:59
| |
− | |'''Report missing component''' ಎಂಬ ಲಿಂಕ್ ಅನ್ನು ನೋಡಿ.
| |
− |
| |
− | |-
| |
− | |10:03
| |
− | |ಈ ಲಿಂಕ್ ಅನ್ನು ದಯವಿಟ್ಟು ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಮಾಹಿತಿಯನ್ನು ಒದಗಿಸಿ.
| |
− |
| |
− | |-
| |
− | |10:08
| |
− | |ಸ್ನೇಹಿತರೇ, ಇದು ಇಷ್ಟೇ.
| |
− |
| |
− | |-
| |
− | |10:09
| |
− | |ನಾನು ಮುಂದಿನ ಸ್ಲೈಡ್ ಗೆ ಹೋಗುತ್ತೇನೆ.
| |
− |
| |
− | |-
| |
− | |10:12
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತಿರುವುದನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ.
| |
− |
| |
− | |-
| |
− | |10:16
| |
− | |'ಸೈಡ್ ಬೈ ಸೈಡ್ ಮೆಥಡ್', ಎಂದರೇನು ಎಂಬುದನ್ನು ತಿಳಿದುಕೊಂಡಿದ್ದೇವೆ.
| |
− |
| |
− | |-
| |
− | |10:20
| |
− | |ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ.
| |
− |
| |
− | |-
| |
− | |10:25
| |
− | |ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನೀವು ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು ಎಂಬುದನ್ನು ನಾವು ವಿವರಿಸಿದ್ದೇವೆ.
| |
− |
| |
− | |-
| |
− | |10:31
| |
− | | ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ.
| |
− |
| |
− | |-
| |
− | |10:36
| |
− | |ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಬಳಸಬಾರದು ಎಂಬುದನ್ನು ಸಹ ಕಲಿತಿದ್ದೇವೆ.
| |
− |
| |
− | |-
| |
− | |10:40
| |
− | | ನೀವು ಸ್ಪೋಕನ್ ಟ್ಯುಟೋರಿಯಲ್ ಅನ್ನು ಬರೀ ವೀಕ್ಷಿಸಿದರೆ, ನಿಮಗೆ ಅದರ ಪೂರ್ಣ ಲಾಭ ಸಿಗುವದಿಲ್ಲ.
| |
− |
| |
− | |-
| |
− | |10:45
| |
− | |ಇದು ಕಾರ್ಯಶಾಲೆ (ವರ್ಕ್ಶಾಪ್) ಅಲ್ಲವೇ ಅಲ್ಲ.
| |
− |
| |
− | |-
| |
− | |10:47
| |
− | |ಒಂದುವೇಳೆ ನಿಮಗೆ ಸಂಯೋಜಕರು ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಲು ಹೇಳಿದರೆ, ಅವರು ತಮ್ಮ ಕರ್ತವ್ಯವನ್ನು ಮಾಡುತ್ತಿಲ್ಲ.
| |
− |
| |
− | |-
| |
− | |10:52
| |
− | | 'side-by-side method' (ಸೈಡ್ ಬೈ ಸೈಡ್ ಮೆಥಡ್) ಅನ್ನು ಈ ಟ್ಯುಟೋರಿಯಲ್ ನಲ್ಲಿ ಹೇಳಿದಂತೆ ದಯವಿಟ್ಟು ಅನುಸರಿಸಿ.
| |
− |
| |
− | |-
| |
− | |10:58
| |
− | |ನನ್ನ ಹತ್ತಿರ ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇದೆ.
| |
− |
| |
− | |-
| |
− | |11:01
| |
− | |ಈ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಹಂತವನ್ನು ಪುನ: ಮಾಡಿ.
| |
− |
| |
− | |-
| |
− | |11:05
| |
− | |ಈ ವಿಧಾನವನ್ನು ಇನ್ನೊಂದು ವಿಷಯದ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಅನ್ವಯಿಸಿ.
| |
− |
| |
− | |-
| |
− | |11:08
| |
− | | 'ಸ್ಪೋಕನ್ ಟ್ಯುಟೋರಿಯಲ್', ವಿದ್ಯಾರ್ಥಿಗೆ ಮಾಡಿನೋಡಿ ಕಲಿಯಲು ಸಹಾಯ ಮಾಡುತ್ತದೆ ಎಂಬುದನ್ನು ಪ್ರಚಾರಮಾಡಿ.
| |
− |
| |
− | |-
| |
− | |11:14
| |
− | |ಈ ವೀಡಿಯೋ “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
| |
− |
| |
− | |-
| |
− | |11:18
| |
− | |ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
| |
− |
| |
− | |-
| |
− | |11:22
| |
− | | ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ.
| |
− |
| |
− | |-
| |
− | |11:25
| |
− | |ಪ್ರಮಾಣಪತ್ರಗಳನ್ನು ಕೊಡುತ್ತೇವೆ.
| |
− |
| |
− | |-
| |
− | |11:26
| |
− | |ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
| |
− |
| |
− | |-
| |
− | |11:28
| |
− | | '''Spoken Tutorial Project''', NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
| |
− |
| |
− | |-
| |
− | |11:34
| |
− | |'''IIT Bombay'''ಯಿಂದ, ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ -----------.
| |
− | ಧನ್ಯವಾದಗಳು.
| |