Difference between revisions of "PERL/C2/Arrays/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 5: | Line 5: | ||
|- | |- | ||
| 00:01 | | 00:01 | ||
− | | '''Perl'''ನಲ್ಲಿ '''Arrays''' | + | | '''Perl''' ನಲ್ಲಿ '''Arrays''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:06 | | 00:06 | ||
Line 32: | Line 32: | ||
|- | |- | ||
|00:30 | |00:30 | ||
− | | | + | | '''gedit''' ‘ಟೆಕ್ಸ್ಟ್ ಎಡಿಟರ್’ ಅನ್ನು ಸಹ ಬಳಸುತ್ತಿರುವೆನು. |
|- | |- | ||
| 00:34 | | 00:34 | ||
Line 38: | Line 38: | ||
|- | |- | ||
|00:37 | |00:37 | ||
− | | ನಿಮಗೆ Perl (ಪರ್ಲ್) ನಲ್ಲಿ ವೇರಿಯೆಬಲ್ಸ್, ಕಾಮೆಂಟ್ಸ್ ಮತ್ತು ಡೇಟಾ ಸ್ಟ್ರಕ್ಚರ್ ಗಳ ಬಗ್ಗೆ ತಿಳಿದಿರುವುದು ಅವಶ್ಯಕ. | + | | ನಿಮಗೆ Perl (ಪರ್ಲ್) ನಲ್ಲಿ ವೇರಿಯೆಬಲ್ಸ್, ಕಾಮೆಂಟ್ಸ್ ಮತ್ತು ಡೇಟಾ-ಸ್ಟ್ರಕ್ಚರ್ ಗಳ ಬಗ್ಗೆ ತಿಳಿದಿರುವುದು ಅವಶ್ಯಕ. |
|- | |- | ||
|00:43 | |00:43 | ||
Line 62: | Line 62: | ||
|- | |- | ||
|01:18 | |01:18 | ||
− | | @myArray | + | | @myArray ಇಕ್ವಲ್ ಟು ಓಪನ್ ಬ್ರಾಕೆಟ್ 1 ಕಾಮಾ 2 ಕಾಮಾ 3 ಕಾಮಾ ಸಿಂಗಲ್ ಕೋಟ್ abc ಸಿಂಗಲ್ ಕೋಟ್ ಕಾಮಾ 10.3 ಕ್ಲೋಸ್ ಬ್ರಾಕೆಟ್ ಸೆಮಿಕೋಲನ್ |
|- | |- | ||
|01:31 | |01:31 | ||
Line 74: | Line 74: | ||
|- | |- | ||
| 01:42 | | 01:42 | ||
− | | ‘ಟರ್ಮಿನಲ್’ಅನ್ನು ಓಪನ್ ಮಾಡಿ ಹೀಗೆ ಟೈಪ್ ಮಾಡಿ: | + | | ‘ಟರ್ಮಿನಲ್’ಅನ್ನು ಓಪನ್ ಮಾಡಿ, ಹೀಗೆ ಟೈಪ್ ಮಾಡಿ: |
|- | |- | ||
|01:44 | |01:44 | ||
Line 113: | Line 113: | ||
|- | |- | ||
|02:37 | |02:37 | ||
− | | ಈಗ ನಾವು | + | | ಈಗ ನಾವು ಪರ್ಲ್ ನಲ್ಲಿ ‘ಅರೇ’ಯ ಉದ್ದ (ಸೈಜ್)ವನ್ನು ಹೇಗೆ ಪಡೆಯುವುದೆಂದು ನೋಡೋಣ. |
|- | |- | ||
|02:41 | |02:41 | ||
Line 119: | Line 119: | ||
|- | |- | ||
|02:46 | |02:46 | ||
− | |* ‘ಅರೇ ಇಂಡೆಕ್ಸ್’ ಪ್ಲಸ್ 1 | + | |* ‘ಅರೇ ಇಂಡೆಕ್ಸ್’ ಪ್ಲಸ್ 1, ಅರ್ಥಾತ್, '$#array + 1'. |
|- | |- | ||
|02:53 | |02:53 | ||
− | |* Perl ನ ಇನ್-ಬಿಲ್ಟ್ ಸ್ಕೇಲರ್ ಫಂಕ್ಷನ್ ಬಳಸಿ, | + | |* Perl ನ ಇನ್-ಬಿಲ್ಟ್ ಸ್ಕೇಲರ್ ಫಂಕ್ಷನ್ ಬಳಸಿ, ಅರ್ಥಾತ್, scalar open bracket @array close bracket. |
|- | |- | ||
|03:02 | |03:02 | ||
− | |* ಸ್ಕೇಲರ್ ವೇರಿಯೆಬಲ್ ಗೆ ‘ಅರೇ’ ಯನ್ನು ಅಸೈನ್ ಮಾಡಿ, | + | |* ಸ್ಕೇಲರ್ ವೇರಿಯೆಬಲ್ ಗೆ ‘ಅರೇ’ ಯನ್ನು ಅಸೈನ್ ಮಾಡಿ, ಅರ್ಥಾತ್, $arrayLength = @array. |
|- | |- | ||
| 03:09 | | 03:09 | ||
Line 134: | Line 134: | ||
|- | |- | ||
| 03:18 | | 03:18 | ||
− | | 'gedit arrayLength dot pl space ampersand ' | + | | 'gedit arrayLength dot pl space ampersand' |
|- | |- | ||
|03:24 | |03:24 | ||
Line 149: | Line 149: | ||
|- | |- | ||
|03:41 | |03:41 | ||
− | | ಹೈಲೈಟ್ ಮಾಡಿರುವುದು, | + | | ಇಲ್ಲಿ ಹೈಲೈಟ್ ಮಾಡಿರುವುದು, ಪರ್ಲ್ ನಲ್ಲಿ ‘ಅರೇ’ಯ ಉದ್ದವನ್ನು ಕಂಡುಹಿಡಿಯುವ ವಿವಿಧ ರೀತಿಗಳಾಗಿವೆ. |
|- | |- | ||
| 03:47 | | 03:47 | ||
− | | ದಯವಿಟ್ಟು ಗಮನಿಸಿ: ನಾವು ಪ್ರಿಂಟ್ ಸ್ಟೇಟ್ಮೆಂಟ್ ನಲ್ಲಿ, ಕಾಮಾ (comma) ಬಳಸಿ ಔಟ್ಪುಟ್ ಅನ್ನು concatenate ಮಾಡಿದ್ದೇವೆ. | + | | ದಯವಿಟ್ಟು ಗಮನಿಸಿ: ನಾವು ಪ್ರಿಂಟ್ ಸ್ಟೇಟ್ಮೆಂಟ್ ನಲ್ಲಿ, ಕಾಮಾ (comma) ಬಳಸಿ ಔಟ್ಪುಟ್ ಅನ್ನು concatenate (ಕೊಂಕ್ಯಾಟಿನೇಟ್)ಮಾಡಿದ್ದೇವೆ. |
|- | |- | ||
|03:53 | |03:53 | ||
Line 173: | Line 173: | ||
|- | |- | ||
|04:18 | |04:18 | ||
− | | ‘ಆರೇ’ಯ ಎಲಿಮೆಂಟ್ ಗಳನ್ನು ಅಕ್ಸೆಸ್ ಮಾಡಲು | + | | ‘ಆರೇ’ಯ ಎಲಿಮೆಂಟ್ ಗಳನ್ನು ಅಕ್ಸೆಸ್ ಮಾಡಲು ‘ಇಂಡೆಕ್ಸಿಂಗ್’ಅನ್ನು ಬಳಸಲಾಗುತ್ತದೆ. |
|- | |- | ||
|04:22 | |04:22 | ||
− | | ‘ಆರೇ’ಯ ಎಲಿಮೆಂಟ್ ಗಳನ್ನು ಈ ಕೆಳಗಿನ ಸ್ಠಾನಗಳಲ್ಲಿ ಅಕ್ಸೆಸ್ ಮಾಡಲು ನಾವು ಒಂದು ಉದಾಹರಣೆಯನ್ನು ನೋಡೋಣ. | + | | ‘ಆರೇ’ಯ ಎಲಿಮೆಂಟ್ ಗಳನ್ನು ಈ ಕೆಳಗಿನ ಸ್ಠಾನಗಳಲ್ಲಿ ಅಕ್ಸೆಸ್ ಮಾಡಲು, ನಾವು ಒಂದು ಉದಾಹರಣೆಯನ್ನು ನೋಡೋಣ. |
|- | |- | ||
|04:27 | |04:27 | ||
Line 191: | Line 191: | ||
|- | |- | ||
| 04:35 | | 04:35 | ||
− | | 'gedit perlArray dot pl space ampersand ' | + | | 'gedit perlArray dot pl space ampersand' |
|- | |- | ||
|04:42 | |04:42 | ||
Line 215: | Line 215: | ||
|- | |- | ||
|05:11 | |05:11 | ||
− | | ಸೊನ್ನೆಯನ್ನು ಇಂಡೆಕ್ಸ್ ಎಂದು ‘ಪಾಸ್’ ಮಾಡಲಾಗಿದೆ. | + | | ಸೊನ್ನೆಯನ್ನು ಇಂಡೆಕ್ಸ್ ಎಂದು ‘ಪಾಸ್’ ಮಾಡಲಾಗಿದೆ (ರವಾನಿಸಲಾಗಿದೆ). |
|- | |- | ||
| 05:16 | | 05:16 | ||
Line 239: | Line 239: | ||
|- | |- | ||
| 05:47 | | 05:47 | ||
− | | ಈಗ, ‘ಆರೇ’ಯ ಪ್ರತಿಯೊಂದು ಎಲಿಮೆಂಟ್ ನ ಮೇಲೆ ‘ಲೂಪ್’ | + | | ಈಗ, ‘ಆರೇ’ಯ ಪ್ರತಿಯೊಂದು ಎಲಿಮೆಂಟ್ ನ ಮೇಲೆ ‘ಲೂಪ್’ ಮಾಡುವುದನ್ನು ನಾವು ತಿಳಿಯೋಣ. |
|- | |- | ||
|05:52 | |05:52 | ||
Line 257: | Line 257: | ||
|- | |- | ||
|06:11 | |06:11 | ||
− | | 'gedit loopingOverArray dot pl space ampersand ' | + | | 'gedit loopingOverArray dot pl space ampersand' |
|- | |- | ||
|06:17 | |06:17 | ||
Line 266: | Line 266: | ||
|- | |- | ||
| 06:24 | | 06:24 | ||
− | | ಇಲ್ಲಿ, ನಾವು ಇಂಡೆಕ್ಸ್ ಅನ್ನು ಇಟರೇಟ್ ಮಾಡುವುದರ ಮೂಲಕ | + | | ಇಲ್ಲಿ, ನಾವು ಇಂಡೆಕ್ಸ್ ಅನ್ನು ಇಟರೇಟ್ ಮಾಡುವುದರ ಮೂಲಕ ‘ಆರೇ’ಯ ಪ್ರತಿಯೊಂದು ಎಲಿಮೆಂಟ್ ಅನ್ನು ಪ್ರಿಂಟ್ ಮಾಡುತ್ತಿದ್ದೇವೆ. |
|- | |- | ||
| 06:31 | | 06:31 | ||
Line 275: | Line 275: | ||
|- | |- | ||
|06:46 | |06:46 | ||
− | | | + | | ‘ಅರೇ’, ಒಮ್ಮೆ ತನ್ನ ಕೊನೆಯ ಎಲಿಮೆಂಟ್ ಅನ್ನು ಮುಟ್ಟಿತೆಂದರೆ, ಆಗ ಅದು 'foreach ಲೂಪ್' ನಿಂದ ನಿರ್ಗಮಿಸುವುದು. |
|- | |- | ||
|06:53 | |06:53 | ||
− | | ದಯವಿಟ್ಟು ಗಮನಿಸಿ: ನಿಮಗೆ 'for' ಮತ್ತು 'foreach' | + | | ದಯವಿಟ್ಟು ಗಮನಿಸಿ: ನಿಮಗೆ 'for' ಮತ್ತು 'foreach' ಲೂಪ್ ಗಳ ಬಗ್ಗೆ ತಿಳಿದಿರದಿದ್ದರೆ, |
|- | |- | ||
|06:58 | |06:58 | ||
− | | ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು spoken tutorial ವೆಬ್ಸೈಟ್ ಮೇಲೆ ನೋಡಿ. | + | | ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು '''spoken tutorial''' ವೆಬ್ಸೈಟ್ ಮೇಲೆ ನೋಡಿ. |
|- | |- | ||
|07:04 | |07:04 | ||
Line 299: | Line 299: | ||
|- | |- | ||
|07:24 | |07:24 | ||
− | | | + | | ಪರ್ಲ್ ನಲ್ಲಿ, ‘ಸಿಕ್ವೆನ್ಶಿಯಲ್ ಆರೇ’ಯನ್ನು ನಾವು ಹೀಗೆ ಡಿಕ್ಲೇರ್ ಮಾಡಬಹುದು: |
|- | |- | ||
|07:28 | |07:28 | ||
Line 388: | Line 388: | ||
|- | |- | ||
|10:02 | |10:02 | ||
− | | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ | + | | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: |
'''contact@spoken-tutorial.org''' | '''contact@spoken-tutorial.org''' | ||
|- | |- | ||
Line 398: | Line 398: | ||
|- | |- | ||
|10:20 | |10:20 | ||
− | | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ | + | | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
spoken hyphen tutorial dot org slash NMEICT hyphen Intro. | spoken hyphen tutorial dot org slash NMEICT hyphen Intro. | ||
|- | |- |
Revision as of 14:19, 16 March 2016
Time | Narration |
00:01 | Perl ನಲ್ಲಿ Arrays ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:09 | * ‘ಆರೇ’ಯ ಇಂಡೆಕ್ಸ್ |
00:11 | * ‘ಆರೇ’ಯ ಉದ್ದ |
00:13 | * ‘ಆರೇ’ಯ ಎಲಿಮೆಂಟ್ ಗಳನ್ನು ಅಕ್ಸೆಸ್ ಮಾಡುವುದು |
00:16 | * ‘ಆರೇ’ಯಲ್ಲಿ ಲೂಪ್ ಗಳು |
00:18 | * ‘ಸಿಕ್ವೆನ್ಶಿಯಲ್ ಆರೇ’ (Sequential Array) ಮತ್ತು |
00:20 | * ‘ಆರೇ ಸ್ಲೈಸಿಂಗ್’ (Array Slicing) ಇವುಗಳ ಬಗ್ಗೆ ಕಲಿಯುವೆವು. |
00:22 | ಇಲ್ಲಿ, ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಬಳಸುತ್ತಿದ್ದೇನೆ. |
00:30 | gedit ‘ಟೆಕ್ಸ್ಟ್ ಎಡಿಟರ್’ ಅನ್ನು ಸಹ ಬಳಸುತ್ತಿರುವೆನು. |
00:34 | ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು. |
00:37 | ನಿಮಗೆ Perl (ಪರ್ಲ್) ನಲ್ಲಿ ವೇರಿಯೆಬಲ್ಸ್, ಕಾಮೆಂಟ್ಸ್ ಮತ್ತು ಡೇಟಾ-ಸ್ಟ್ರಕ್ಚರ್ ಗಳ ಬಗ್ಗೆ ತಿಳಿದಿರುವುದು ಅವಶ್ಯಕ. |
00:43 | ಲೂಪ್ಸ್ ಮತ್ತು ಕಂಡಿಶನಲ್ ಸ್ಟೇಟ್ಮೆಂಟ್ಸ್ ಬಗ್ಗೆ ತಿಳಿದಿದ್ದರೆ ಹೆಚ್ಚು ಲಾಭವಾಗುವುದು. |
00:48 | ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು spoken tutorial ವೆಬ್ಸೈಟ್ ಮೇಲೆ ನೋಡಿ. |
00:54 | ‘ಆರೇ’, ಒಂದು ಸರಳವಾದ ‘ಡೇಟಾ ಸ್ಟ್ರಕ್ಚರ್’ ಆಗಿದೆ. ಇದು ಯಾವುದೇ ‘ಡೇಟಾ ಟೈಪ್’ ನ ಎಲಿಮೆಂಟ್ ಗಳನ್ನು ಒಳಗೊಂಡಿರುತ್ತದೆ. |
00:59 | ‘ಆರೇ ಇಂಡೆಕ್ಸ್’ (array index) ಯಾವಾಗಲೂ ಸೊನ್ನೆಯಿಂದ ಆರಂಭವಾಗುತ್ತದೆ. |
01:03 | Perl ನಲ್ಲಿ, ‘ಆರೇ’ಯ ಉದ್ದವನ್ನು ಡಿಕ್ಲೇರ್ ಮಾಡುವ ಅವಶ್ಯಕತೆಯಿಲ್ಲ. |
01:08 | ಎಲಿಮೆಂಟ್ ಗಳನ್ನು ‘ಆರೇ’ಗೆ ಸೇರಿಸಿದಾಗ ಅಥವಾ ಅದರಿಂದ ತೆಗೆದುಹಾಕಿದಾಗ ‘ಆರೇ’ಯ ಉದ್ದವು ಹಿಗ್ಗುತ್ತದೆ ಅಥವಾ ಕುಗ್ಗುತ್ತದೆ. |
01:15 | ‘ಆರೇ’ಯನ್ನು ಡಿಕ್ಲೇರ್ ಮಾಡಲು, ಸಿಂಟ್ಯಾಕ್ಸ್ ಹೀಗಿದೆ: |
01:18 | @myArray ಇಕ್ವಲ್ ಟು ಓಪನ್ ಬ್ರಾಕೆಟ್ 1 ಕಾಮಾ 2 ಕಾಮಾ 3 ಕಾಮಾ ಸಿಂಗಲ್ ಕೋಟ್ abc ಸಿಂಗಲ್ ಕೋಟ್ ಕಾಮಾ 10.3 ಕ್ಲೋಸ್ ಬ್ರಾಕೆಟ್ ಸೆಮಿಕೋಲನ್ |
01:31 | ಒಂದು ‘ಅರೇ’ಯ ಕೊನೆಯ ಇಂಡೆಕ್ಸ್ ಅನ್ನು ಈ ಕಮಾಂಡ್ ನಿಂದ ಕಂಡುಹಿಡಿಯಬಹುದು. |
01:35 | $#myArray (ಡಾಲರ್ ಹ್ಯಾಶ್ myArray) |
01:38 | ಮಾದರಿಯ ಒಂದು ಪ್ರೊಗ್ರಾಂಅನ್ನು ಬಳಸಿ ಇದನ್ನು ನಾವು ತಿಳಿದುಕೊಳ್ಳೋಣ. |
01:42 | ‘ಟರ್ಮಿನಲ್’ಅನ್ನು ಓಪನ್ ಮಾಡಿ, ಹೀಗೆ ಟೈಪ್ ಮಾಡಿ: |
01:44 | ‘gedit arrayIndex dot pl space ampersand’ |
01:50 | ಮತ್ತು Enter ಅನ್ನು ಒತ್ತಿ. |
01:52 | ಇದು, 'geditor'ನಲ್ಲಿ 'arrayIndex dot pl' ಎಂಬ ಫೈಲನ್ನು ಓಪನ್ ಮಾಡುವುದು. |
01:57 | ಸ್ಕ್ರೀನ್ ಮೇಲೆ ತೋರಿಸಲಾದ ಕೋಡ್ ನ ಭಾಗವನ್ನು ಟೈಪ್ ಮಾಡಿ. |
02:02 | ಇಲ್ಲಿ, 5 (ಐದು) ಎಲಿಮೆಂಟ್ ಗಳನ್ನು ಹೊಂದಿರುವ ಒಂದು ‘ಅರೇ’ಯನ್ನು ನಾವು ಡಿಕ್ಲೇರ್ ಹಾಗೂ ಡಿಫೈನ್ ಮಾಡಿದ್ದೇವೆ. |
02:07 | ‘ಆರೇ ಇಂಡೆಕ್ಸ್’, ಸೊನ್ನೆಯಿಂದ ಆರಂಭವಾಗುವುದರಿಂದ ಕೊನೆಯ ಇಂಡೆಕ್ಸ್ ನ ವ್ಯಾಲ್ಯೂ 4 ಆಗುವುದು. |
02:14 | ಎಂದರೆ, ಎಲಿಮೆಂಟ್ ಗಳ ಸಂಖ್ಯೆ 5 ರಲ್ಲಿ ಒಂದು ಕಡಿಮೆ. |
02:18 | ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ. |
02:22 | ಈಗ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು Perl ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. |
02:26 | ಟೈಪ್ ಮಾಡಿ: 'perl arrayIndex dot pl' |
02:30 | ಮತ್ತು Enter ಅನ್ನು ಒತ್ತಿ. |
02:32 | ಔಟ್ಪುಟ್, ‘ಟರ್ಮಿನಲ್’ನ ಮೇಲೆ ತೋರಿಸಿದ ಹಾಗೆ ಇರುವುದು. |
02:37 | ಈಗ ನಾವು ಪರ್ಲ್ ನಲ್ಲಿ ‘ಅರೇ’ಯ ಉದ್ದ (ಸೈಜ್)ವನ್ನು ಹೇಗೆ ಪಡೆಯುವುದೆಂದು ನೋಡೋಣ. |
02:41 | ‘ಅರೇ’ಯ ಉದ್ದವನ್ನು ನಾವು ಅನೇಕ ವಿಧಾನಗಳಿಂದ ಕಂಡುಹಿಡಿಯಬಹುದು. |
02:46 | * ‘ಅರೇ ಇಂಡೆಕ್ಸ್’ ಪ್ಲಸ್ 1, ಅರ್ಥಾತ್, '$#array + 1'. |
02:53 | * Perl ನ ಇನ್-ಬಿಲ್ಟ್ ಸ್ಕೇಲರ್ ಫಂಕ್ಷನ್ ಬಳಸಿ, ಅರ್ಥಾತ್, scalar open bracket @array close bracket. |
03:02 | * ಸ್ಕೇಲರ್ ವೇರಿಯೆಬಲ್ ಗೆ ‘ಅರೇ’ ಯನ್ನು ಅಸೈನ್ ಮಾಡಿ, ಅರ್ಥಾತ್, $arrayLength = @array. |
03:09 | ಮಾದರಿ ಪ್ರೊಗ್ರಾಂಅನ್ನು ಬಳಸಿ, ನಾವು ‘ಅರೇ’ಯ ಉದ್ದಳತೆಯ ಒಂದು ದೃಷ್ಟಾಂತವನ್ನು ನೋಡೋಣ. |
03:14 | ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
03:18 | 'gedit arrayLength dot pl space ampersand' |
03:24 | ಮತ್ತು Enter ಅನ್ನು ಒತ್ತಿ. |
03:27 | ಈ ಕೆಳಗಿನ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
03:32 | ಇಲ್ಲಿ, 5 (ಐದು) ಎಲಿಮೆಂಟ್ ಗಳನ್ನು ಹೊಂದಿರುವ ಒಂದು ‘ಅರೇ’ಯನ್ನು ನಾವು ಡಿಕ್ಲೇರ್ ಹಾಗೂ ಡಿಫೈನ್ ಮಾಡಿದ್ದೇವೆ. |
03:38 | ಹೀಗಾಗಿ ಔಟ್ಪುಟ್, 5 (ಐದು) ಎಂದು ತೋರಿಸುತ್ತದೆ. |
03:41 | ಇಲ್ಲಿ ಹೈಲೈಟ್ ಮಾಡಿರುವುದು, ಪರ್ಲ್ ನಲ್ಲಿ ‘ಅರೇ’ಯ ಉದ್ದವನ್ನು ಕಂಡುಹಿಡಿಯುವ ವಿವಿಧ ರೀತಿಗಳಾಗಿವೆ. |
03:47 | ದಯವಿಟ್ಟು ಗಮನಿಸಿ: ನಾವು ಪ್ರಿಂಟ್ ಸ್ಟೇಟ್ಮೆಂಟ್ ನಲ್ಲಿ, ಕಾಮಾ (comma) ಬಳಸಿ ಔಟ್ಪುಟ್ ಅನ್ನು concatenate (ಕೊಂಕ್ಯಾಟಿನೇಟ್)ಮಾಡಿದ್ದೇವೆ. |
03:53 | ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ. |
03:57 | ಈಗ, ನಾವು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
03:59 | ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
04:02 | 'perl arrayLength dot pl' ಮತ್ತು Enter ಅನ್ನು ಒತ್ತಿ. |
04:07 | ಔಟ್ಪುಟ್, ‘ಟರ್ಮಿನಲ್’ನ ಮೇಲೆ ತೋರಿಸಿದ ಹಾಗೆ ಇರುವುದು. |
04:12 | ಈಗ, ‘ಆರೇ’ಯಲ್ಲಿ ಪ್ರತ್ಯೇಕ ಎಲಿಮೆಂಟ್ ಗಳನ್ನು ಹೇಗೆ ಅಕ್ಸೆಸ್ ಮಾಡುವುದೆಂದು ನಾವು ತಿಳಿಯೋಣ. |
04:18 | ‘ಆರೇ’ಯ ಎಲಿಮೆಂಟ್ ಗಳನ್ನು ಅಕ್ಸೆಸ್ ಮಾಡಲು ‘ಇಂಡೆಕ್ಸಿಂಗ್’ಅನ್ನು ಬಳಸಲಾಗುತ್ತದೆ. |
04:22 | ‘ಆರೇ’ಯ ಎಲಿಮೆಂಟ್ ಗಳನ್ನು ಈ ಕೆಳಗಿನ ಸ್ಠಾನಗಳಲ್ಲಿ ಅಕ್ಸೆಸ್ ಮಾಡಲು, ನಾವು ಒಂದು ಉದಾಹರಣೆಯನ್ನು ನೋಡೋಣ. |
04:27 | * ಮೊದಲನೆಯ ಸ್ಠಾನ |
04:28 | * ಕೊನೆಯ ಸ್ಠಾನ |
04:29 | * ಯಾವುದೇ ಸ್ಠಾನ |
04:32 | ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
04:35 | 'gedit perlArray dot pl space ampersand' |
04:42 | ಮತ್ತು Enter ಅನ್ನು ಒತ್ತಿ. |
04:45 | ಈ ಕೆಳಗಿನ ಕೋಡ್ ನ ಭಾಗವನ್ನು ಇಲ್ಲಿ ತೋರಿಸಿದಂತೆ ಟೈಪ್ ಮಾಡಿ. |
04:49 | ದಯವಿಟ್ಟು ಗಮನಿಸಿ: |
04:50 | 'myArray' ಯನ್ನು '@' (ಆಟ್ ದ ರೇಟ್) ಚಿಹ್ನೆಯೊಂದಿಗೆ ಡಿಕ್ಲೇರ್ ಮಾಡಲಾಗಿದೆ. |
04:54 | ಆದರೆ ‘ಆರೇ’ಯ ಎಲಿಮೆಂಟ್ ಅನ್ನು ಅಕ್ಸೆಸ್ ಮಾಡಲು, ನಾವು '$' (dollar) ಚಿಹ್ನೆಯನ್ನು ಬಳಸುವುದು ಅವಶ್ಯಕ. |
04:59 | ಎಲಿಮೆಂಟ್ ಅನ್ನು ಯಾವುದೇ ಸ್ಠಾನದಲ್ಲಿ ಅಕ್ಸೆಸ್ ಮಾಡಲು, ನಾವು ಇಂಡೆಕ್ಸ್ ಅನ್ನು ‘ಅರೇ’ಗೆ ‘ಪಾಸ್’ ಮಾಡುವುದು ಅವಶ್ಯಕ. |
05:07 | ಇಲ್ಲಿ, 'myArray' ಯ ಮೊದಲನೆಯ ಎಲಿಮೆಂಟ್ ಅನ್ನು ಅಕ್ಸೆಸ್ ಮಾಡಲು, |
05:11 | ಸೊನ್ನೆಯನ್ನು ಇಂಡೆಕ್ಸ್ ಎಂದು ‘ಪಾಸ್’ ಮಾಡಲಾಗಿದೆ (ರವಾನಿಸಲಾಗಿದೆ). |
05:16 | 'myArray' ಯ ಕೊನೆಯ ಎಲಿಮೆಂಟ್ ಅನ್ನು ಅಕ್ಸೆಸ್ ಮಾಡಲು, ನಾವು 'myArray' ಯ ಕೊನೆಯ ಇಂಡೆಕ್ಸ್ ಅನ್ನು ‘ಪಾಸ್’ ಮಾಡಿದ್ದೇವೆ. |
05:24 | ನಾವು ಇದರ ಬಗ್ಗೆ ಈ ಮೊದಲು ಕಲಿತಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ. |
05:28 | ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ. |
05:30 | ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ. |
05:36 | 'perl perlArray dot pl' |
05:41 | ಮತ್ತು Enter ಅನ್ನು ಒತ್ತಿ. |
05:43 | ಔಟ್ಪುಟ್, ‘ಟರ್ಮಿನಲ್’ನ ಮೇಲೆ ತೋರಿಸಿದ ಹಾಗೆ ಇರುವುದು. |
05:47 | ಈಗ, ‘ಆರೇ’ಯ ಪ್ರತಿಯೊಂದು ಎಲಿಮೆಂಟ್ ನ ಮೇಲೆ ‘ಲೂಪ್’ ಮಾಡುವುದನ್ನು ನಾವು ತಿಳಿಯೋಣ. |
05:52 | ‘ಆರೇ’ಯಲ್ಲಿ ಲೂಪಿಂಗ್ ಮಾಡಲು ಎರಡು ವಿಧಾನಗಳನ್ನು ಬಳಸಲಾಗುತ್ತದೆ: |
05:56 | * 'for ಲೂಪ್' |
05:58 | * 'foreach ಲೂಪ್'. |
06:01 | ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ, ‘ಅರೇ’ಯಲ್ಲಿ ಇಟರೇಟ್ ಮಾಡಲು ಈ ಲೂಪ್ ಗಳನ್ನು ಹೇಗೆ ಬಳಸುವುದು ಎಂಬುದನ್ನು ನಾವು ತಿಳಿಯೋಣ. |
06:07 | ಇದಕ್ಕಾಗಿ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
06:11 | 'gedit loopingOverArray dot pl space ampersand' |
06:17 | ಮತ್ತು Enter ಅನ್ನು ಒತ್ತಿ. |
06:20 | ಈ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
06:24 | ಇಲ್ಲಿ, ನಾವು ಇಂಡೆಕ್ಸ್ ಅನ್ನು ಇಟರೇಟ್ ಮಾಡುವುದರ ಮೂಲಕ ‘ಆರೇ’ಯ ಪ್ರತಿಯೊಂದು ಎಲಿಮೆಂಟ್ ಅನ್ನು ಪ್ರಿಂಟ್ ಮಾಡುತ್ತಿದ್ದೇವೆ. |
06:31 | ವೇರಿಯೆಬಲ್ ‘i’ ದ ವ್ಯಾಲ್ಯೂ, ‘ಅರೇ’ಯ ಕೊನೆಯ ಇಂಡೆಕ್ಸ್ ಅನ್ನು ತಲುಪುವವರೆಗೆ ‘for ಲೂಪ್’ ಎಕ್ಸಿಕ್ಯೂಟ್ ಆಗುವುದು. |
06:38 | ಇಲ್ಲಿ, 'foreach ಲೂಪ್'ಅನ್ನು ‘ಅರೇ’ಯ ಪ್ರತಿಯೊಂದು ಎಲಿಮೆಂಟ್ ಗಾಗಿ ಎಕ್ಸಿಕ್ಯೂಟ್ ಮಾಡಲಾಗುವುದು. |
06:46 | ‘ಅರೇ’, ಒಮ್ಮೆ ತನ್ನ ಕೊನೆಯ ಎಲಿಮೆಂಟ್ ಅನ್ನು ಮುಟ್ಟಿತೆಂದರೆ, ಆಗ ಅದು 'foreach ಲೂಪ್' ನಿಂದ ನಿರ್ಗಮಿಸುವುದು. |
06:53 | ದಯವಿಟ್ಟು ಗಮನಿಸಿ: ನಿಮಗೆ 'for' ಮತ್ತು 'foreach' ಲೂಪ್ ಗಳ ಬಗ್ಗೆ ತಿಳಿದಿರದಿದ್ದರೆ, |
06:58 | ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು spoken tutorial ವೆಬ್ಸೈಟ್ ಮೇಲೆ ನೋಡಿ. |
07:04 | ಈಗ, ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ. |
07:07 | ನಂತರ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ. |
07:12 | 'perl loopingOverArray dot pl' |
07:15 | ಮತ್ತು Enter ಅನ್ನು ಒತ್ತಿ. |
07:19 | ಔಟ್ಪುಟ್, ‘ಟರ್ಮಿನಲ್’ನ ಮೇಲೆ ತೋರಿಸಿದ ಹಾಗೆ ಇರುವುದು. |
07:24 | ಪರ್ಲ್ ನಲ್ಲಿ, ‘ಸಿಕ್ವೆನ್ಶಿಯಲ್ ಆರೇ’ಯನ್ನು ನಾವು ಹೀಗೆ ಡಿಕ್ಲೇರ್ ಮಾಡಬಹುದು: |
07:28 | '@alphaArray = open bracket a dot dot d close bracket semicolon’ |
07:37 | ಎಂದರೆ, 'alphaArray', 'a', 'b', 'c' ಮತ್ತು 'd' ಎಲಿಮೆಂಟ್ ಗಳನ್ನು ಒಳಗೊಂಡಿರುವುದು. |
07:44 | ಹೀಗೆಯೇ, @numericArray equal to open bracket 1 dot dot 5 close bracket semicolon ಮತ್ತು
@numericArray equal to open bracket 1 comma 2 comma 3 comma 4 comma 5 ಎರಡೂ ಒಂದೇ ಆಗಿವೆ. |
08:03 | 'Perl', ‘ಆರೇ ಸ್ಲೈಸಿಂಗ್’ಅನ್ನು (array slicing) ಸಹ ಒದಗಿಸುತ್ತದೆ. |
08:06 | ಇದು ‘ಅರೇ’ಯ ಒಂದು ಭಾಗವನ್ನು ತೆಗೆದುಕೊಂಡು ಅದನ್ನು ಇನ್ನೊಂದು ಹೊಸ ‘ಅರೇ’ಯಲ್ಲಿ ಹಾಕಿದಂತೆ ಇರುತ್ತದೆ. |
08:13 | @array = 19 comma 23 comma 56 comma 45 comma 87 comma 89 close bracket semicolon |
08:27 | @newArray = @array open square bracket 1 comma 4 close square bracket semicolon. |
08:38 | ಸ್ಲೈಸಿಂಗ್ ನ ನಂತರ, 'newArray' ಹೀಗೆ ಕಾಣುವುದು: |
08:42 | @newArray = open bracket 23 comma 87 close bracket semicolon. |
08:51 | ಸಂಕ್ಷಿಪ್ತವಾಗಿ, |
08:52 | ಈ ಟ್ಯುಟೋರಿಯಲ್ ನಲ್ಲಿ ನಾವು, ಸ್ಯಾಂಪಲ್ ಪ್ರೊಗ್ರಾಂ ಗಳನ್ನು ಬಳಸಿ - |
08:55 | * ‘ಆರೇ’ಯ ಇಂಡೆಕ್ಸ್ ಅನ್ನು ಕಂಡುಹಿಡಿಯಲು |
08:57 | * ‘ಆರೇ’ಯ ಉದ್ದವನ್ನು ಕಂಡುಹಿಡಿಯಲು |
08:59 | * ‘ಆರೇ’ಯ ಎಲಿಮೆಂಟ್ ಗಳನ್ನು ಅಕ್ಸೆಸ್ ಮಾಡಲು |
09:01 | * ‘ಆರೇ’ಯಲ್ಲಿ ಲೂಪಿಂಗ್ ಮಾಡಲು |
09:03 | * ‘ಸಿಕ್ವೆನ್ಶಿಯಲ್ ಆರೇ’ ಮತ್ತು |
09:05 | * ‘ಆರೇ ಸ್ಲೈಸಿಂಗ್’ ಇವುಗಳನ್ನು ಕಲಿತಿದ್ದೇವೆ. |
09:07 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ: |
09:10 | ಮಳೆಬಿಲ್ಲಿನ ಬಣ್ಣಗಳ ಒಂದು ಅರೇಯನ್ನು ಡಿಕ್ಲೇರ್ ಮಾಡಿ. |
09:13 | ಈ ‘ಅರೇ’ಯ ನಾಲ್ಕನೆಯ ಎಲಿಮೆಂಟ್ ಅನ್ನು ಪ್ರಿಂಟ್ ಮಾಡಿ. |
09:16 | ಈ ‘ಅರೇ’ಯ ಉದ್ದ ಹಾಗೂ ಕೊನೆಯ ಇಂಡೆಕ್ಸ್ ಅನ್ನು ಪ್ರಿಂಟ್ ಮಾಡಿ. |
09:19 | 'for' ಮತ್ತು 'foreach' ಲೂಪ್ ಗಳನ್ನು ಬಳಸಿ, ‘ಆರೇ’ಯ ಪ್ರತಿಯೊಂದು ಎಲಿಮೆಂಟ್ ನ ಮೇಲೆ ‘ಲೂಪಿಂಗ್’ ಮಾಡಿ. |
09:25 | ‘ಅರೇ’ಯನ್ನು ಹೀಗೆ ಡಿಕ್ಲೇರ್ ಮಾಡಿ:
@myArray = open bracket 1..9 close bracket semicolon. ಆಮೇಲೆ, ಮೇಲಿನ ಈ ‘ಅರೇ’ಯಿಂದ, ‘ಅರೇ ಸ್ಲೈಸಿಂಗ್’ ಅನ್ನು ಬಳಸಿ ಬೆಸ ಸಂಖ್ಯೆಗಳ ಒಂದು ‘ಅರೇ’ಯನ್ನು ಕ್ರಿಯೇಟ್ ಮಾಡಿ. |
09:41 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
09:44 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
09:48 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:53 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:58 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:02 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
10:09 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
10:13 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:20 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
10:31 | ನಿಮಗೆ ಈ Perl ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. |
10:35 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . |
10:37 | ವಂದನೆಗಳು. |