Difference between revisions of "Geogebra/C3/Exporting-GeoGebra-Files/Kannada"

From Script | Spoken-Tutorial
Jump to: navigation, search
(Created page with "{| border=1 | '''Time''' | '''Narration''' |- ||00:00 || ನಮಸ್ಕಾರ. |- ||00:02 || '''Export feature in GeoGebra''' (ಎಕ್ಸ್ಪೋರ್ಟ್ ಫೀಚರ...")
 
Line 124: Line 124:
 
|-
 
|-
 
||03:48
 
||03:48
||'''Move the vertices of the triangle and observe the values of the interior angles of the triangle'''.  
+
||Move the vertices of the triangle and observe the values of the interior angles of the triangle.  
 
|-
 
|-
 
||03:56
 
||03:56
|| ಈಗ ರಚನೆಯ ಕೆಳಗಡೆ '''Observe what happens when A, B and C are on a straight line by dragging the vertices'' ಎಂದು ಸೇರಿಸಿ.
+
|| ಈಗ ರಚನೆಯ ಕೆಳಗಡೆ, Observe what happens when A, B and C are on a straight line by dragging the vertices. ಎಂದು ಸೇರಿಸಿ.
 
|-
 
|-
 
||04:08
 
||04:08

Revision as of 22:23, 23 April 2015

Time Narration
00:00 ನಮಸ್ಕಾರ.
00:02 Export feature in GeoGebra (ಎಕ್ಸ್ಪೋರ್ಟ್ ಫೀಚರ್ ಇನ್ ಜಿಯೊಜಿಬ್ರಾ) ಎನ್ನುವುದರ ಬಗ್ಗೆಇರುವ ಈ ಜಿಯೊಜಿಬ್ರಾ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ನೀವು ಇದೇ ಮೊದಲಬಾರಿಗೆ Geogebra (ಜಿಯೊಜಿಬ್ರಾ) ವನ್ನು ಬಳಸುತ್ತಿದ್ದರೆ,
00:10 ದಯವಿಟ್ಟು Spoken Tutorial ವೆಬ್ಸೈಟ್ ಮೇಲಿನ Introduction to GeoGebra ಎನ್ನುವ ಟ್ಯುಟೋರಿಯಲ್ಅನ್ನು ನೋಡಿ.
00:17 ಈ ಟ್ಯುಟೋರಿಯಲ್ ನಲ್ಲಿ,
00:18 ನಾವು: ಜಿಯೊಜಿಬ್ರಾದಲ್ಲಿಯ “Export” (ಎಕ್ಸ್ಪೋರ್ಟ್) ಎನ್ನುವ ವೈಶಿಷ್ಟ್ಯದ ಬಗ್ಗೆ,
00:22 ‘ಡ್ರಾಯಿಂಗ್ ಪ್ಯಾಡ್’ನ ಆಕೃತಿಗಳನ್ನು “ಸ್ಟ್ಯಾಟಿಕ್ ಪಿಕ್ಚರ್” ನಂತೆ ಎಕ್ಸ್ಪೋರ್ಟ್ ಮಾಡಲು
00:26 ಮತ್ತು ಜಿಯೊಜಿಬ್ರಾ ಫೈಲ್ ಅನ್ನು “ಡೈನಾಮಿಕ್ HTML ವೆಬ್-ಪೇಜ್”ನಂತೆ ಎಕ್ಸ್ಪೋರ್ಟ್ ಮಾಡಲು ಕಲಿಯುವೆವು.
00:31 ಜಿಯೊಜಿಬ್ರಾವನ್ನು ಆರಂಭಿಸಲು, ನಾನು
00:34 GNU/Linux operating system Ubuntu Version 10.04 LTS (GNU/ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಉಬಂಟು ವರ್ಷನ್ 10.04 LTS) ಹಾಗೂ
00.39 Geogebra version 3.2.40.0. (ಜಿಯೊಜಿಬ್ರಾ ವರ್ಷನ್ 3.2.40.0) ಗಳನ್ನು ಬಳಸುತ್ತಿದ್ದೇನೆ.
00:44 ಈಗ ಜಿಯೊಜಿಬ್ರಾ ವಿಂಡೋಗೆ ಬರೋಣ.
00:48 File ಹಾಗೂ Open ಎನ್ನುವ ಮೆನು ಆಯ್ಕೆಗಳನ್ನು ಸೆಲೆಕ್ಟ್ ಮಾಡಿ, ನೀವು ಈಗಾಗಲೇ ಕ್ರಿಯೇಟ್ ಮಾಡಿರುವ ಯಾವುದೇ ಒಂದು ‘ಜಿಯೊಜಿಬ್ರಾ ಫೈಲ್’ಅನ್ನು ಓಪನ್ ಮಾಡಿ.
00.57 ನಾವು ConcentricCircles.ggb (ಕಾನ್ಸೆಂಟ್ರಿಕ್ ಸರ್ಕಲ್ಸ್ ಡಾಟ್ ಜಿ ಜಿ ಬಿ) ಯನ್ನು ಆಯ್ಕೆಮಾಡಿ, Open ಅನ್ನು ಕ್ಲಿಕ್ ಮಾಡೋಣ.
01:04 ಒಂದುವೇಳೆ Algebra ಹಾಗೂ Spreadsheet View ಗಳು ಓಪನ್ ಆಗಿದ್ದರೆ, ಮೆನು ಆಯ್ಕೆ View ಅನ್ನು ಆಯ್ಕೆಮಾಡಿ, ನಾವು ಈ ಎರಡನ್ನೂ ಅನ್-ಚೆಕ್ ಮಾಡಿ ಮುಚ್ಚಿಬಿಡೋಣ.
01:16 ನಾವು Move ಎನ್ನುವ ಗ್ರಾಫಿಕ್ಸ್ ವ್ಯೂ ಟೂಲನ್ನು ಬಳಸಿ, ‘ಡ್ರಾಯಿಂಗ್ ಪ್ಯಾಡ್’ನ ಆಬ್ಜೆಕ್ಟ್ ಗಳ ಸ್ಥಾನವನ್ನು ಬದಲಾಯಿಸಬಹುದು.
01:22 ಎಕ್ಸ್ಪೋರ್ಟ್ ಮಾಡಲು ನೀವು ಆಬ್ಜೆಕ್ಟ್ ಗಳನ್ನು ಆಯ್ಕೆಮಾಡಬಹುದು ಅಥವಾ ಯಾವುದೇ ಆಬ್ಜೆಕ್ಟ್ ಅನ್ನು ಆಯ್ಕೆಮಾಡದಿದ್ದರೆ ನೀವು ಪೂರ್ತಿ ‘ಡ್ರಾಯಿಂಗ್ ಪ್ಯಾಡ್’ಅನ್ನು ಎಕ್ಸ್ಪೋರ್ಟ್ ಮಾಡಬಹುದು.
01:32 ಕ್ರಮವಾಗಿ File >> Export >> Graphics View as Picture ಎನ್ನುವ ಮೆನು ಆಯ್ಕೆಗಳನ್ನು ಆರಿಸಿಕೊಳ್ಳಿ.
01:40 ನಿಮಗೆ ಎಕ್ಸ್ಪೋರ್ಟ್ ಮಾಡಬೇಕಾಗಿರುವ ಫೈಲ್ ನ ಫಾರ್ಮ್ಯಾಟ್ ಅನ್ನು ಆಯ್ಕೆಮಾಡಿ, ನಾವು 'png'ಯನ್ನು ಆಯ್ಕೆಮಾಡೋಣ.
01:48 ಇಲ್ಲಿ, ನೀವು Scale ಅನ್ನು ಬದಲಾಯಿಸಬಹುದು, ನಾವು ಡೀಫಾಲ್ಟ್ ವ್ಯಾಲ್ಯೂಗಳನ್ನು ಇಡೋಣ.
01:53 ಇಲ್ಲಿ, ನೀವು Resolution ಅನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು.
01:58 Save ನ ಮೇಲೆ ಕ್ಲಿಕ್ ಮಾಡಿ.
02.01 ಇಲ್ಲಿ ಫೋಲ್ಡರ್ ನ ಹೆಸರನ್ನು ಆಯ್ಕೆಮಾಡಿ. ಫೈಲ್ ನ ಹೆಸರನ್ನು ಆಯ್ಕೆಮಾಡಿ.
02:07 File type, ‘png’, ಈಗಾಗಲೇ ಇಲ್ಲಿದೆ. Save ನ ಮೇಲೆ ಕ್ಲಿಕ್ ಮಾಡಿ.
02:15 ಸಂಕ್ಷಿಪ್ತವಾಗಿ,
02:17 ‘ಡ್ರಾಯಿಂಗ್ ಪ್ಯಾಡ್’ನ ಮೇಲಿರುವ ಆಬ್ಜೆಕ್ಟ್ ಗಳನ್ನು ಆಯ್ಕೆಮಾಡಿ ಅಥವಾ ಪೂರ್ತಿ ‘ಡ್ರಾಯಿಂಗ್ ಪ್ಯಾಡ್’ಅನ್ನು ಎಕ್ಸ್ಪೋರ್ಟ್ ಮಾಡಲು, ಅದನ್ನು ಆಯ್ಕೆಮಾಡದೇ ಹಾಗೆಯೇ ಬಿಡಿ.
02:26 ಮೆನು ಆಯ್ಕೆಗಳನ್ನು ಕ್ರಮವಾಗಿ File >> Export >> Graphics View as Picture ಎಂದು ಆರಿಸಿಕೊಳ್ಳಿ.
02:33 Format, Scale ಹಾಗೂ Resolution ಗಳನ್ನು ಆರಿಸಿಕೊಳ್ಳಿ ಮತ್ತು ಎಕ್ಸ್ಪೋರ್ಟ್ ಮಾಡಿದ ಫೈಲ್ ಅನ್ನು ಸೇವ್ ಮಾಡಿ.
02:40 ಈಗ, ಪಾಠದ ಎರಡನೆಯ ಭಾಗ,
02:45 ಜಿಯೊಜಿಬ್ರಾವನ್ನು ‘ಡೈನಾಮಿಕ್ ವೆಬ್-ಪೇಜ್’ನಂತೆ ಎಕ್ಸ್ಪೋರ್ಟ್ ಮಾಡುವುದು.
02:49 ಮೊದಲು ನಾವು ಒಂದು ಜಿಯೊಜಿಬ್ರಾ ಫೈಲ್ಅನ್ನು ಓಪನ್ ಮಾಡೋಣ. ಉದಾಹರಣೆಗೆ,
02:53 Interior Angles.ggb (ಇಂಟೀರಿಯರ್ ಆಂಗಲ್ಸ್ ಡಾಟ್ ಜಿ ಜಿ ಬಿ).
02.59 ಈಗ, ಕ್ರಮವಾಗಿ File >> Export >> Dynamic Worksheet as Webpage ಎನ್ನುವ ಮೆನು ಆಯ್ಕೆಗಳನ್ನು ಆರಿಸಿಕೊಳ್ಳಿ.
03:09 ಒಂದು ಬಾಕ್ಸ್ ಕಾಣಿಸುತ್ತದೆ.
03:12 Title, Author name ಹಾಗೂ Date ಗಳನ್ನು ನಮೂದಿಸಿ.
03:18 ಇಲ್ಲಿ, General ಹಾಗೂ Advanced ಎನ್ನುವ ಎರಡು ಟ್ಯಾಬ್ ಗಳಿವೆ.
03:22 ರಚನೆಯ ಮೇಲ್ಗಡೆ ಮತ್ತು ಕೆಳಗಡೆ ನಿಮಗೆ ಬೇಕಾಗಿರುವ ಟೆಕ್ಸ್ಟ್ ಅನ್ನು, ನೀವು ‘General ಟ್ಯಾಬ್’ನಲ್ಲಿ ನಮೂದಿಸಬಹುದು.
03:30 ರಚನೆಯ ಮೇಲ್ಗಡೆ ಕಾಣಿಸಲು, ಈ ಟೆಕ್ಸ್ಟ್ ಅನ್ನು ನಾವು ಸೇರಿಸೋಣ.
03:37 ಕೀಬೋರ್ಡ್ ನ ಮೇಲೆ Ctrl +X
03:43 ಮತ್ತು ಆಮೇಲೆ ಕೀಬೋರ್ಡ್ ನ ಮೇಲೆ ಮತ್ತೊಮ್ಮೆ Ctrl+V ಯನ್ನು ಒತ್ತಿ, ಮಾಹಿತಿಯನ್ನು ನಾನು ‘ಕಟ್’ ಹಾಗೂ ‘ಪೇಸ್ಟ್’ ಮಾಡುವೆನು.
03:48 Move the vertices of the triangle and observe the values of the interior angles of the triangle.
03:56 ಈಗ ರಚನೆಯ ಕೆಳಗಡೆ, Observe what happens when A, B and C are on a straight line by dragging the vertices. ಎಂದು ಸೇರಿಸಿ.
04:08 ಈಗ Advanced ಟ್ಯಾಬ್ ಗೆ ನಡೆಯೋಣ.
04:10 ‘ಜಿಯೊಜಿಬ್ರಾ ಪೇಜ್’ನ ಭಾಗವಾಗಿ, ಜಿಯೊಜಿಬ್ರಾದ ವೈಶಿಷ್ಟ್ಯಗಳು ಹಾಗೂ ಆಯ್ಕೆಗಳನ್ನು ಸೇರಿಸುವ ಹಲವಾರು ಚೆಕ್ ಬಾಕ್ಸ್ ಗಳು ಇಲ್ಲಿ ಇರುತ್ತವೆ.
04:18 ವೆಬ್-ಪೇಜ್ ನ ಮೇಲೆ, ರೈಟ್-ಕ್ಲಿಕ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು, ಇದನ್ನು ಚೆಕ್ ಮಾಡಿ.
04:23 ಲೇಬಲ್ ಗಳನ್ನು ಎಳೆದಾಡಲು, ಇದನ್ನು ಚೆಕ್ ಮಾಡಿ.
04:28 ರಚನೆಯನ್ನು ಮೊದಲಿನಂತೆ (ರಿ-ಸೆಟ್) ಮಾಡುವ ಐಕಾನ್ ಗಾಗಿ ಇದನ್ನು ಚೆಕ್ ಮಾಡಿ.
04:35 ನೀವು GeoGebra webpage ನ ಮೇಲೆ ಡಬಲ್-ಕ್ಲಿಕ್ ಮಾಡಿದಾಗ, GeoGebra (ಜಿಯೊಜಿಬ್ರಾ) ಅಪ್ಲಿಕೇಶನ್ ವಿಂಡೋ ನಿಮ್ಮ ಕಂಪ್ಯೂಟರ್ ನ ಮೇಲೆ ಓಪನ್ ಆಗಬೇಕಾಗಿದ್ದರೆ, ಇದನ್ನು ಚೆಕ್ ಮಾಡಿ.
04:45 ನಿಮ್ಮ ವೆಬ್-ಪೇಜ್ ನಲ್ಲಿ, menu bar, tool bar ಹಾಗೂ input bar ಅಥವಾ Save ಮತ್ತು Print ಎನ್ನುವ ವೈಶಿಷ್ಟ್ಯಗಳು ಕಾಣಿಸಬೇಕಾಗಿದ್ದರೆ, ಸೂಕ್ತವಾದ ಬಾಕ್ಸ್ ಗಳನ್ನು ಇಲ್ಲಿ ಆಯ್ಕೆಮಾಡಿ.
04:56 ವೆಬ್-ಪೇಜ್ ನ ಮೇಲೆ ಕಾಣುವ, ಜಿಯೊಜಿಬ್ರಾ ವಿಂಡೋದ Width ಹಾಗೂ Height ಗಳನ್ನು, ನೀವು ಇಲ್ಲಿ ಬದಲಾಯಿಸಬಹುದು.
05:03 Export (ಎಕ್ಸ್ಪೋರ್ಟ್) ಅನ್ನು ಆಯ್ಕೆಮಾಡಿ ಮತ್ತು ಬ್ರೌಸರ್ ನಲ್ಲಿ ವೀಕ್ಷಿಸಲು, ಇದನ್ನು html ಫೈಲ್ ಎಂದು ಸೇವ್ ಮಾಡಿ.
05:11 ನಾನು Firefox ವೆಬ್ ಬ್ರೌಸರ್ ಬಳಸುವುದರಿಂದ ಎಕ್ಸ್ಪೋರ್ಟ್ ಮಾಡಿದ ಕೂಡಲೆ ಅದು ಓಪನ್ ಆಗುತ್ತದೆ.
05:22 ನೀವು ರಚನೆಯ ಮೇಲ್ಗಡೆ ಹಾಗೂ ಕೆಳಗಡೆ ಟೆಕ್ಸ್ಟ್ ಅನ್ನು ನೋಡಬಹುದು.
05:29 ಇದು ಒಂದು ಡೈನಾಮಿಕ್ ವೆಬ್ ಪೇಜ್ ಆಗಿರುವುದರಿಂದ, ನೀವು ವರ್ಟೈಸಿಸ್ ಗಳನ್ನು ಸ್ಥಳಾಂತರಿಸಿ ಆಕೃತಿಯಲ್ಲಿಯ ಬದಲಾವಣೆಗಳನ್ನು ಗಮನಿಸಬಹುದು.
05:38 ಸಂಕ್ಷಿಪ್ತವಾಗಿ,
05:39 ಈಗಾಗಲೇ ನೀವು ಕ್ರಿಯೇಟ್ ಮಾಡಿರುವ ಒಂದು ಜಿಯೊಜಿಬ್ರಾ ಫೈಲ್ ಅನ್ನು ಓಪನ್ ಮಾಡಿ. ಮೆನುನಲ್ಲಿ ಕ್ರಮವಾಗಿ File >> Export >> Dynamic Worksheet as Webpage ಆಯ್ಕೆಗಳನ್ನು ಆರಿಸಿಕೊಳ್ಳಿ.
05:50 Title, Text ಹಾಗೂ Advanced ವೈಶಿಷ್ಟ್ಯಗಳನ್ನು ಆರಿಸಿಕೊಳ್ಳಿ ಮತ್ತು ನಿಮ್ಮ ಜಿಯೊಜಿಬ್ರಾ ಫೈಲ್ ಅನ್ನು ವೆಬ್-ಪೇಜ್, html ಫೈಲ್ ನಂತೆ, ಎಕ್ಸ್ಪೋರ್ಟ್ ಮಾಡಿ.
06:01 ವೆಬ್ ಬ್ರೌಸರ್ ಅನ್ನು ಬಳಸಿ ‘html ಫೈಲ್’ಅನ್ನು ವೀಕ್ಷಿಸಿ.
06:05 ವೆಬ್ ಬ್ರೌಸರ್ ನ ಮೇಲೆ ಜಿಯೊಜಿಬ್ರಾ ಕೆಲಸ ಮಾಡಲು, ನೀವು ಜಾವಾಅನ್ನು ಇನ್ಸ್ಟಾಲ್ ಮಾಡಬೇಕಾಗಬಹುದು.
06:11 ಈಗ ಅಸೈನ್ಮೆಂಟ್:
06:13 ಯಾವುದೇ ಒಂದು GeoGebra ಫೈಲನ್ನು ಓಪನ್ ಮಾಡಿ. ಹಲವು ಆಬ್ಜೆಕ್ಟ್ ಗಳನ್ನು ಆಯ್ಕೆಮಾಡಿ ಅಥವಾ ಇಡೀ ‘ಡ್ರಾಯಿಂಗ್ ಪ್ಯಾಡ್’ಅನ್ನು Static picture (ಸ್ಟ್ಯಾಟಿಕ್ ಪಿಕ್ಚರ್) ನಂತೆ
06:24 ಮತ್ತು ಒಂದು Dynamic web page (ಡೈನಾಮಿಕ್ ವೆಬ್ ಪೇಜ್) ನಂತೆ ಎಕ್ಸ್ಪೋರ್ಟ್ ಮಾಡಿ.
06:25 ಡೈನಾಮಿಕ್ ವೆಬ್ ಪೇಜ್ ನಲ್ಲಿ ಈ ಕೆಳಗಿನ ವೈಶಿಷ್ಟ್ಯಗಳನ್ನು ಸೇರಿಸಿ,
06:29 Reset ಆಯ್ಕೆ ಹಾಗೂ Tool Bar ಎನ್ನುವ ಆಯ್ಕೆ.
06:33 ಈ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
06:36 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
06:40 ನಿಮಗೆಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
06.44 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
06.49 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
06.52 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
06.58 “ ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ.
07:01 ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ.
07:07 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.

[1]

07:12 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- .

ವಂದನೆಗಳು.

Contributors and Content Editors

PoojaMoolya, Sandhya.np14