Difference between revisions of "GChemPaint/C3/Features-of-GChem3D/Kannada"
From Script | Spoken-Tutorial
Sandhya.np14 (Talk | contribs) (Created page with "{|border=1 |'''Time''' |'''Narration''' |- |00:01 | ನಮಸ್ಕಾರ. '''Features of GChem3D''' ಎನ್ನುವ ಈ ‘ಟ್ಯುಟೋರಿಯಲ್’ಗೆ ನ...") |
Sandhya.np14 (Talk | contribs) |
||
Line 130: | Line 130: | ||
|- | |- | ||
|02:59 | |02:59 | ||
− | | ಫೈಲ್ ಅನ್ನು | + | | ಫೈಲ್ ಅನ್ನು ‘ಡಿಸ್ಪ್ಲೇ ಏರಿಯಾ’ದ ಮೇಲೆ ತೋರಿಸಲಾಗಿದೆ. |
− | + | ||
|- | |- | ||
|03:02 | |03:02 |
Revision as of 15:19, 29 January 2015
Time | Narration |
00:01 | ನಮಸ್ಕಾರ. Features of GChem3D ಎನ್ನುವ ಈ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, ಕೆಳಗಿನವುಗಳ ಬಗ್ಗೆ ಕಲಿಯುವೆವು: |
00:10 | * ಮೆನ್ಯು ಬಾರ್ |
00:11 | * ಫೈಲ್ ಟೈಪ್ ಫಾರ್ಮ್ಯಾಟ್ಸ್ |
00:13 | * ಮಾಡೆಲ್ ನ ವಿವಿಧ ಪ್ರಕಾರಗಳು ಮತ್ತು |
00:15 | * ‘ಬ್ಯಾಕ್‌ಗ್ರೌಂಡ್ ಕಲರ್’ಅನ್ನು ಹೇಗೆ ಬದಲಾಯಿಸುವುದು. |
00:18 | ಈ ‘ಟ್ಯುಟೋರಿಯಲ್’ಗಾಗಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು), |
00:24 | GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಹಾಗೂ |
00:29 | GChem3D (ಜಿ-ಕೆಮ್-3D) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಇವುಗಳನ್ನು ಬಳಸುತ್ತಿದ್ದೇನೆ. |
00:34 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು 'GChemPaint' (‘ಜೀ-ಕೆಮ್-ಪೇಂಟ್’) ಅನ್ನು ತಿಳಿದಿರಬೇಕು. |
00:38 | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್ ಗೆ ಹೋಗಿ. http://spoken-tutorial.org |
00:44 | ನಾನು ಒಂದು ಹೊಸ ‘GChemPaint ವಿಂಡೋ’ಅನ್ನು ತೆರೆದಿದ್ದೇನೆ. |
00:47 | Templates ನ ಡ್ರಾಪ್-ಡೌನ್ ಅನ್ನು ಬಳಸಿ, |
00:49 | ನಾನು Adenosine (ಅಡಿನೋಸಿನ್) ನ ರಚನೆಯನ್ನು ‘ಡಿಸ್ಪ್ಲೇ ಏರಿಯಾ’ದ ಮೇಲೆ ಲೋಡ್ ಮಾಡುತ್ತೇನೆ. |
00:53 | ಫೈಲ್ ಅನ್ನು ‘ಸೇವ್’ ಮಾಡಲು, ‘ಟೂಲ್ ಬಾರ್’ನ ಮೇಲಿರುವ Save ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
00:58 | Save as ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
01:02 | GChem3D ಯಲ್ಲಿ ಫೈಲನ್ನು ವೀಕ್ಷಿಸಲು, ಅದನ್ನು '.mol', '.mdl' ಹಾಗೂ '.pdb' ಗಳಂತಹ ಫೈಲ್ ಫಾರ್ಮ್ಯಾಟ್ ಗಳಲ್ಲಿ ಸೇವ್ ಮಾಡಿರಬೇಕು. |
01:11 | ಪೈಲ್ ನ ಹೆಸರನ್ನು 'adenosine.pdb' ಎಂದು ಟೈಪ್ ಮಾಡಿ. |
01:15 | ಫೈಲ್ ಅನ್ನು ಡೆಸ್ಕ್ಟಾಪ್ ನ ಮೇಲೆ ಸೇವ್ ಮಾಡಲು Desktop ನ ಮೇಲೆ ಕ್ಲಿಕ್ ಮಾಡಿ. |
01:18 | Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:21 | ನಾನು GChemPaint ವಿಂಡೋ ಅನ್ನು ‘ಕ್ಲೋಸ್’ ಮಾಡುತ್ತೇನೆ. |
01:25 | ಈಗ ನಾವು ‘GChem3D ಅಪ್ಪ್ಲಿಕೇಶನ್’ನ ಬಗ್ಗೆ ತಿಳಿಯೋಣ. |
01:29 | GChem3D ಯನ್ನು, |
01:34 | Synaptic Package Manager (ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್) ಅನ್ನು ಬಳಸಿ, GChemPaint ನ ‘ಯೂಟಿಲಿಟೀ ಸಾಫ್ಟ್ವೇರ್’ ಎಂದು ಇನ್ಸ್ಟಾಲ್ ಮಾಡಬಹುದು. |
01:38 | Synaptic Package Manager ಎನ್ನುವಲ್ಲಿಗೆ ಹೋಗಿ. |
01:40 | Quick filter ಎನ್ನುವ ಬಾಕ್ಸ್ ನಲ್ಲಿ gchempaint ಎಂದು ಟೈಪ್ ಮಾಡಿ. |
01:44 | ‘GChemPaint ಯುಟಿಲಿಟಿ’ಗಳನ್ನು ಪೂರ್ತಿಯಾಗಿ ಇನ್ಸ್ಟಾಲ್ ಮಾಡಲು, ‘gcu-plugin (ಜಿ-ಸಿ-ಯು ಪ್ಲಗ್-ಇನ್)’, 'libgcu-dbg (ಲಿಬ್-ಜಿ-ಸಿ-ಯು ಡಿ-ಬಿ-ಜಿ)' ಹಾಗೂ 'gcu-bin (ಜಿ-ಸಿ-ಯು ಬಿನ್)' ಗಳನ್ನು ಇನ್ಸ್ಟಾಲ್ ಮಾಡಿ. |
01:55 | ನಾನು ಈಗಾಗಲೇ ಎಲ್ಲ ಫೈಲ್ ಗಳನ್ನು ಇನ್ಸ್ಟಾಲ್ ಮಾಡಿದ್ದೆ. |
01:59 | GChem3D, ‘3 ಡೈಮೆನ್ಶನಲ್ ಮೊಲೆಕ್ಯುಲರ್ ಸ್ಟ್ರಕ್ಚರ್ ವಿಜುವಲೈಜರ್ (visualizer) ಆಗಿದೆ. |
02:04 | ಇದು ‘ಜಿ-ಕೆಮ್-ಪೇಂಟ್’ನ ಉಪಯುಕ್ತತೆಯ ವೈಶಿಷ್ಟ್ಯವಾಗಿದೆ. |
02:07 | ‘ಜಿ-ಕೆಮ್-ಪೇಂಟ್’ನಲ್ಲಿ ಡ್ರಾ ಮಾಡಿದ ರಚನೆಗಳನ್ನು ‘ಜಿ-ಕೆಮ್-3D’ಯಲ್ಲಿ ವೀಕ್ಷಿಸಬಹುದು. |
02:12 | GChem3D ಯನ್ನು ‘ಓಪನ್’ ಮಾಡಲು Dash Home ನ ಮೇಲೆ ಕ್ಲಿಕ್ ಮಾಡಿ. |
02:15 | ಈಗ ಕಾಣಿಸಿಕೊಳ್ಳುವ ‘ಸರ್ಚ್-ಬಾರ್’ನಲ್ಲಿ, gchem3d ಎಂದು ಟೈಪ್ ಮಾಡಿ. |
02:20 | Molecules viewer (ಮೊಲೆಕ್ಯುಲ್ಸ್ ವ್ಯೂಅರ್) ಎನ್ನುವ ‘ಐಕಾನ್’ನ ಮೇಲೆ ಕ್ಲಿಕ್ ಮಾಡಿ. |
02:24 | GChem3d Viewer ವಿಂಡೋ, ‘ಮೆನ್ಯು-ಬಾರ್’ ಮತ್ತು ‘ಡಿಸ್ಪ್ಲೇ ಏರಿಯಾ’ಗಳನ್ನು ಒಳಗೊಂಡಿದೆ. |
02:30 | ‘ಮೆನ್ಯು-ಬಾರ್’, GChem3D ಯೊಂದಿಗೆ ಕೆಲಸ ಮಾಡಲು ನಿಮಗೆ ಅಗತ್ಯವಿರುವ ಎಲ್ಲ ‘ಕಮಾಂಡ್’ಗಳನ್ನು ಒಳಗೊಂಡಿದೆ. |
02:36 | ’ಡಿಸ್ಪ್ಲೇ ಏರಿಯಾ’, ತೆರೆಯಲಾದ ಫೈಲ್ನಲ್ಲಿ ಇರುವ ವಿಷಯಗಳನ್ನು ತೋರಿಸುತ್ತದೆ. |
02:40 | ಫೈಲನ್ನು ಓಪನ್ ಮಾಡಲು, File ಅನ್ನು ಆಯ್ಕೆಮಾಡಿ, Open ಮೇಲೆ ಕ್ಲಿಕ್ ಮಾಡಿ. |
02:46 | Open ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
02:49 | ನಿಮಗೆ ‘ಒಪನ್’ ಮಾಡಬೇಕಾಗಿರುವ ಫೈಲ್ ಅನ್ನು ಆಯ್ಕೆಮಾಡಿ. |
02:52 | ನಾನು, ನನ್ನ ಡೆಸ್ಕ್ಟಾಪ್ ಮೇಲೆ 'adenosine.pdb' ಯನ್ನು ಆಯ್ಕೆಮಾಡುವೆನು. |
02:57 | ಈಗ Open ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:59 | ಫೈಲ್ ಅನ್ನು ‘ಡಿಸ್ಪ್ಲೇ ಏರಿಯಾ’ದ ಮೇಲೆ ತೋರಿಸಲಾಗಿದೆ. |
03:02 | ನಾವು ಈ ‘ವ್ಯೂ’ಅನ್ನು ಒಂದು ‘ಇಮೇಜ್’ನ ಹಾಗೆ ಸೇವ್ ಮಾಡಲು ಕಲಿಯೋಣ. |
03:05 | File ನ ಮೇಲೆ ಕ್ಲಿಕ್ ಮಾಡಿ. Save As Image ಎನ್ನುವಲ್ಲಿಗೆ ಹೋಗಿ. |
03:10 | Save as image ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
03:12 | ಅಡಿಯಲ್ಲಿ Width ಹಾಗೂ Height ಎನ್ನುವ ‘ಪ್ಯಾರಾಮೀಟರ್’ಗಳಿರುವುದನ್ನು ಗಮನಿಸಿ. |
03:17 | ಡೀ-ಫಾಲ್ಟ್ ಇಮೇಜ್ ಸೈಜ್, 300 ಪಿಕ್ಸೆಲ್ ಗಳ Width ಹಾಗೂ 300 ಪಿಕ್ಸೆಲ್ ಗಳ Height ಅನ್ನು ಹೊಂದಿದೆ. |
03:24 | ‘ಸ್ಕ್ರೋಲರ್’ಗಳನ್ನು ಬಳಸಿ ನೀವು ವ್ಯಾಲ್ಯುಗಳನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು. |
03:29 | ಈಗ 'File type' ಆಯ್ಕೆಗೆ. |
03:31 | GChem3D ವಿವಿಧ ಫೈಲ್ ಫಾರ್ಮ್ಯಾಟ್ ಗಳನ್ನು ಬೆಂಬಲಿಸುತ್ತದೆ. |
03:35 | VRML, PDF, PNG ಮತ್ತು ಇನ್ನಿತರ ಪ್ರಕಾರದ ಫೈಲ್ ಗಳು ಡ್ರಾಪ್-ಡೌನ್ ಲಿಸ್ಟ್ ನಲ್ಲಿ ದೊರೆಯುತ್ತವೆ. |
03:45 | ಫೈಲ್ ನ ಪ್ರಕಾರವನ್ನು ಸೂಚಿಸದಿದ್ದರೆ, GChem3d, ಫೈಲ್ ನ ಹೆಸರಿನಿಂದ ಫೈಲ್ ನ ಪ್ರಕಾರವನ್ನು ನಿರ್ಣಯಿಸಲು ಯತ್ನಿಸುತ್ತದೆ. |
03:52 | ಅದು ಯಶಸ್ವಿಯಾಗದಿದ್ದರೆ, ಡೀ-ಫಾಲ್ಟ್ ಫೈಲ್ ಟೈಪ್ VRML ಅನ್ನು ಬಳಸಲಾಗುವುದು. |
03:58 | ನಾವು ರಚನೆಯನ್ನು VRML ಫೈಲ್ ಫಾರ್ಮ್ಯಾಟ್ ನಲ್ಲಿ ಸೇವ್ ಮಾಡೋಣ. |
04:03 | VRML document ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ. |
04:07 | ಫೈಲ್ ನ ಹೆಸರನ್ನು adenosine ಎಂದು ಟೈಪ್ ಮಾಡಿ. |
04:11 | ಫೈಲನ್ನು ಡೆಸ್ಕ್ಟಾಪ್ ಮೇಲೆ ಸೇವ್ ಮಾಡಲು, Desktop ಮೇಲೆ ಕ್ಲಿಕ್ ಮಾಡಿ. |
04:14 | Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:17 | VRML File type ಎಂದರೆ ಏನು ಎನ್ನುವುದನ್ನು ಈಗ ನಾವು ತಿಳಿಯುವೆವು. |
04:22 | VRML ಎನ್ನುವುದು ಟೆಕ್ಸ್ಟ್ ಫೈಲ್ ಫಾರ್ಮ್ಯಾಟ್ ಆಗಿದ್ದು ‘.wrl’ ಎಕ್ಸ್ಟೆನ್ಶನ್ ಅನ್ನು ಹೊಂದಿದೆ. |
04:28 | 3D ಬಹುಭುಜಾಕೃತಿಯ ಲಕ್ಷಣಗಳಾದ ‘ವರ್ಟೈಸಿಸ್’ (vertices), 'ಎಜ್ಜಸ್' (edges) , 'ಸರ್ಫೇಸ್ ಕಲರ್', (surface color) ಗಳನ್ನು ಸೂಚಿಸಬಹುದು. |
04:35 | VRML ಫೈಲ್ ಗಳು ಸಾಮಾನ್ಯ ಟೆಕ್ಸ್ಟ್ ನಲ್ಲಿ ಇದ್ದು Gzip ಆಗಿ ‘ಕಾಂಪ್ರೆಸ್’ ಆಗುತ್ತವೆ. |
04:40 | 3D ಮಾಡೆಲಿಂಗ್ ಪ್ರೊಗ್ರಾಂಗಳು, ‘ಒಬ್ಜೆಕ್ಟ್’ಗಳು ಮತ್ತು ದೃಶ್ಯಗಳನ್ನು ಇದರಲ್ಲಿ ಸೇವ್ ಮಾಡುತ್ತವೆ. |
04:45 | ಸೇವ್ ಮಾಡಿದ ಫೈಲನ್ನು ‘ಓಪನ್’ ಮಾಡೋಣ. |
04:48 | adenosine.wrl ಎನ್ನುವ ಫೈಲ್ನ ಮೇಲೆ ರೈಟ್-ಕ್ಲಿಕ್ ಮಾಡಿ. Open with Text Editor ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಿ. |
04:55 | Text editor (ಟೆಕ್ಸ್ಟ್ ಎಡಿಟರ್) ರಚನೆಯ ಬಗ್ಗೆ ಎಲ್ಲ ವಿವರಗಳನ್ನು ತೋರಿಸುತ್ತದೆ. |
05:01 | ಈಗ ನಾವು Page Setup ಗೆ ಹೋಗೋಣ. |
05:04 | ಪ್ರಿಂಟ್ ಮಾಡುವಾಗ, GChem3d, 300 dpi (ಮುನ್ನೂರು ಡಿ-ಪಿ-ಐ) ರೆಸಲ್ಯೂಶನ್ಅನ್ನು ಬಳಸುತ್ತದೆ. |
05:09 | ‘ಪೇಜ್-ಸೆಟ್ ಅಪ್’ನ ಗುಣಲಕ್ಷಣಗಳು ‘ಜಿ-ಕೆಮ್-ಪೇಂಟ್’ನಲ್ಲಿ ಇದ್ದಂತೆಯೇ ಆಗಿವೆ. |
05:14 | ಈ ಸರಣಿಯಲ್ಲಿ GChemPaint ಟ್ಯುಟೋರಿಯಲ್ ಗಳಲ್ಲಿ, ನಾನು ಈಗಾಗಲೇ ಚರ್ಚಿಸಿದ್ದೇನೆ. |
05:19 | ನಾನು ವಿಂಡೋ ಅನ್ನು ‘ಕ್ಲೋಸ್’ ಮಾಡುವೆನು. |
05:21 | ಈಗ ನಾವು View ಮೆನ್ಯುವಿಗೆ ಹೋಗೋಣ. |
05:25 | View ಮೆನ್ಯುವನ್ನು ಆಯ್ಕೆಮಾಡಿ. |
05:27 | GChem3D, ಅಣುವನ್ನು ನಾಲ್ಕು ಪ್ರಕಾರದ ಮಾಡೆಲ್ ಗಳನ್ನು ಬಳಸಿ ಪ್ರದರ್ಶಿಸುತ್ತದೆ. |
05:32 | * Balls and sticks (ಬಾಲ್ಸ್ ಆಂಡ್ ಸ್ಟಿಕ್ಸ್) * Space filling (ಸ್ಪೇಸ್ ಫಿಲ್ಲಿಂಗ್) |
05:35 | * Cylinders (ಸಿಲಿಂಡರ್ಸ್) ಹಾಗೂ * Wireframe (ವೈರ್ ಫ್ರೇಮ್). |
05:39 | Balls and sticks ಡೀ-ಫಾಲ್ಟ್ ಮಾಡೆಲ್ ಆಗಿದೆ. |
05:42 | ಈ ಮಾಡೆಲ್ ಅನ್ನು ಬಳಸಿ, ‘ಮಲ್ಟಿಪಲ್ ಬಾಂಡ್’ ಹಾಗೂ ‘ಕರೆಕ್ಟ್ ಬಾಂಡ್’ ಸ್ಥಾನಗಳನ್ನು ವೀಕ್ಷಿಸಬಹುದು. |
05:48 | ನಾನು Space Filling ನ ಮೇಲೆ ಕ್ಲಿಕ್ ಮಾಡುವೆನು ಹಾಗೂ ನೀವು ವ್ಯತ್ಯಾಸವನ್ನು ನೋಡಬಹುದು. |
05:53 | Space Filling ಮಾಡೆಲ್, ಅಣುಗಳನ್ನು ಸಾಂದ್ರವಾದ ರೂಪದಲ್ಲಿ ತೋರಿಸುತ್ತದೆ. |
05:58 | Cylinders ಎನ್ನುವ ಮಾಡೆಲ್, ರಚನೆಯನ್ನು ಸಿಲಿಂಡರಾಕಾರದ ಕೊಳವೆಗಳ ರೂಪದಲ್ಲಿ ತೋರಿಸುತ್ತದೆ. |
06:03 | Wireframe ಮಾಡೆಲ್, ‘ಸ್ಕೆಲೆಟಲ್’ ರಚನೆಯನ್ನು ತೋರಿಸುತ್ತದೆ. |
06:08 | ನಾವು ಮರಳಿ Balls and sticks ಗೆ ಬದಲಾಯಿಸೋಣ. |
06:11 | ಈಗ ನಾವು Background color ಎನ್ನುವಲ್ಲಿಗೆ ನಡೆಯೋಣ. |
06:14 | ‘ಬ್ಲ್ಯಾಕ್’, ಡಿ-ಫಾಲ್ಟ್ ಬ್ಯಾಕ್‌ಗ್ರೌಂಡ್ ಕಲರ್ ಆಗಿದೆ. |
06:17 | View ಮೆನ್ಯುವನ್ನು ಆಯ್ಕೆಮಾಡಿ, Background color ಎನ್ನುವಲ್ಲಿಗೆ ಹೋಗಿ. |
06:21 | ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. |
06:23 | ಸಬ್-ಮೆನ್ಯುವಿನ ಕೊನೆಯಲ್ಲಿರುವ Custom color ಅನ್ನು ಆಯ್ಕೆಮಾಡಿ. |
06:26 | Background color ಎನ್ನುವ ವಿಂಡೋ ತೆರೆದುಕೊಳ್ಳುತ್ತದೆ. |
06:30 | ಈ ವಿಂಡೋ, ನಮಗೆ ಬೇಕಾಗಿರುವ ಬಣ್ಣವನ್ನು ಆರಿಸಿಕೊಳ್ಳಲು ವಿವಿಧ ಫೀಲ್ಡ್ ಗಳನ್ನು ಹೊಂದಿದೆ. |
06:35 | Hue ಅನ್ನು ಬಳಸಿ ನಾವು ‘ಬ್ಯಾಕ್‌ಗ್ರೌಂಡ್ ಕಲರ್’ಅನ್ನು ಬದಲಾಯಿಸಬಹುದು. |
06:39 | ಸ್ಕ್ರೋಲರ್ ನ ಮೇಲೆ ಕ್ಲಿಕ್ ಮಾಡಿ. ವ್ಯಾಲ್ಯೂನಲ್ಲಿಯ ಬದಲಾವಣೆಯನ್ನು ಮತ್ತು ‘ಕಲರ್ ಸರ್ಕಲ್’ನ ಚಲನೆಯನ್ನು ಗಮನಿಸಿ. |
06:45 | Saturation ಅನ್ನು ಬಳಸಿ, ನಾವು ಬಣ್ಣದ ಸಾಂದ್ರತೆಯನ್ನು ಬದಲಾಯಿಸಬಹುದು. |
06:51 | ಒಂದೇ ಬಣ್ಣದ ವಿಭಿನ್ನ ಛಾಯೆಗಳನ್ನು ಪಡೆಯಲು, Value ಅನ್ನು ಬಳಸಿ ನಾವು RGB ಸಂಯೋಜನೆಯನ್ನು ಬದಲಾಯಿಸಬಹುದು. |
06:59 | ಇದು ‘ಪ್ರಿವ್ಯೂ’ ಬಾಕ್ಸ್ ಆಗಿದ್ದು, ಬದಿಯಲ್ಲಿ eyedropper ಐಕಾನ್ ಅನ್ನು ಹೊಂದಿದೆ. |
07:04 | eyedropper ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
07:07 | ನಿಮಗೆ ಇಷ್ಟವಾದ ಬಣ್ಣವನ್ನು ಆಯ್ದುಕೊಳ್ಳಲು, ‘ಕಲರ್ ರಿಂಗ್’ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
07:11 | OK ಬಟನ್ ನ ಮೇಲೆ ಕ್ಲಿಕ್ ಮಾಡಿ. ‘ಸ್ಕ್ರೀನ್’ನ ಮೇಲೆ ‘ಬ್ಯಾಕ್‌ಗ್ರೌಂಡ್ ಕಲರ್’ ಬದಲಾಗುವುದು. |
07:18 | ನಾವು ಕಲಿತಿರುವುದನ್ನು ಸಾರಾಂಶಗೊಳಿಸೋಣ. |
07:20 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
07:23 | * ವಿಭಿನ್ನ ಮೆನ್ಯುಗಳು |
07:24 | * ಫೈಲ್ ಟೈಪ್ ಫಾರ್ಮ್ಯಾಟ್ ಗಳು |
07:26 | * ‘ಮಾಡೆಲ್’ನ ಪ್ರಕಾರಗಳು ಮತ್ತು * ‘ಬ್ಯಾಕ್‌ಗ್ರೌಂಡ್ ಕಲರ್’ಅನ್ನು ಹೇಗೆ ಬದಲಾಯಿಸುವುದು ಇತ್ಯಾದಿಗಳ ಬಗ್ಗೆ ಕಲಿತಿದ್ದೇವೆ. |
07:30 | ಇಲ್ಲಿ ಒಂದು ಅಸೈನ್ಮೆಂಟ್ ಇದೆ: |
07:33 | 1. ‘ಜಿ-ಕೆಮ್-ಪೇಂಟ್’ನಿಂದ ಒಂದು Saccharide (ಸ್ಯಾಕರೈಡ್) ಅನ್ನು ಲೋಡ್ ಮಾಡಿ ಹಾಗೂ ಫೈಲನ್ನು '.mdl' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ. |
07:39 | 2. ರಚನೆಯನ್ನು Molecules viewer ನಲ್ಲಿ ‘ಓಪನ್’ ಮಾಡಿ. |
07:42 | 3. ಇಮೇಜ್ಅನ್ನು PNG ಹಾಗೂ PDF ಫೈಲ್ ಟೈಪ್ ನಲ್ಲಿ ಸೇವ್ ಮಾಡಿ. |
07:46 | 4. ವಿವಿಧ ‘ಬ್ಯಾಕ್‌ಗ್ರೌಂಡ್ ಕಲರ್’ಗಳನ್ನು ಪ್ರಯತ್ನಿಸಿ. |
07:49 | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial |
07:53 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
07:56 | ಒಳ್ಳೆಯ ‘ಬ್ಯಾಂಡ್‌ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:01 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:06 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:10 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
08:17 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
08:22 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
08:29 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
08:35 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .
ವಂದನೆಗಳು. |