Difference between revisions of "LaTeX/C2/LaTeX-on-Windows-using-TeXworks/Kannada"
From Script | Spoken-Tutorial
PoojaMoolya (Talk | contribs) |
|||
Line 3: | Line 3: | ||
|'''Narration''' | |'''Narration''' | ||
|- | |- | ||
− | | 00 | + | | 00:01 |
|”ಟೆಕ್ವರ್ಕ್ ನ ಮುಖಾಂತರ ವಿಂಡೋಸ್ ನಲ್ಲಿ ಲೇಟೆಕ್” ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | |”ಟೆಕ್ವರ್ಕ್ ನ ಮುಖಾಂತರ ವಿಂಡೋಸ್ ನಲ್ಲಿ ಲೇಟೆಕ್” ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | ||
|- | |- | ||
− | | 00 | + | | 00:07 |
|ಈ ಟ್ಯುಟೋರಿಯಲ್ ನಲ್ಲಿ ನಾವು | |ಈ ಟ್ಯುಟೋರಿಯಲ್ ನಲ್ಲಿ ನಾವು | ||
|- | |- | ||
− | | 00 | + | | 00:09 |
| ಮಿಕ್ಟೆಕ್ ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು, | | ಮಿಕ್ಟೆಕ್ ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು, | ||
|- | |- | ||
− | | 00 | + | | 00:11 |
|ಟೆಕ್ವರ್ಕ್ಸ್ ಅನ್ನು ಉಪಯೋಗಿಸಿ ಮೂಲಭೂತ ಲೇಟೆಕ್ ಡಾಕ್ಯುಮೆಂಟನ್ನು ಬರೆಯುವುದು, | |ಟೆಕ್ವರ್ಕ್ಸ್ ಅನ್ನು ಉಪಯೋಗಿಸಿ ಮೂಲಭೂತ ಲೇಟೆಕ್ ಡಾಕ್ಯುಮೆಂಟನ್ನು ಬರೆಯುವುದು, | ||
|- | |- | ||
− | | 00 | + | | 00:15 |
|ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲು ಮಿಕ್ಟೆಕ್ ಅನ್ನು ವಿನ್ಯಾಸಗೊಳಿಸುವುದನ್ನು ಕಲಿಯಲಿದ್ದೇವೆ. | |ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲು ಮಿಕ್ಟೆಕ್ ಅನ್ನು ವಿನ್ಯಾಸಗೊಳಿಸುವುದನ್ನು ಕಲಿಯಲಿದ್ದೇವೆ. | ||
|- | |- | ||
− | | 00 | + | | 00:19 |
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ವಿಂಡೋಸ್ 7 ಮತ್ತು ಮಿಕ್ಟೆಕ್ 2.9 | |ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ವಿಂಡೋಸ್ 7 ಮತ್ತು ಮಿಕ್ಟೆಕ್ 2.9 | ||
ಅನ್ನು ಉಪಯೋಗಿಸುತ್ತಿದ್ದೇನೆ. | ಅನ್ನು ಉಪಯೋಗಿಸುತ್ತಿದ್ದೇನೆ. | ||
|- | |- | ||
− | | 00 | + | | 00:27 |
|ನಾವೀಗ ಟೆಕ್ವರ್ಕ್ ನ ಮುಖ್ಯ ಲಕ್ಷಣಗಳನ್ನು ನೋಡೋಣ. | |ನಾವೀಗ ಟೆಕ್ವರ್ಕ್ ನ ಮುಖ್ಯ ಲಕ್ಷಣಗಳನ್ನು ನೋಡೋಣ. | ||
|- | |- | ||
− | |00 | + | |00:31 |
| ಇದು ಸ್ವತಂತ್ರ ವೇದಿಕೆಯಾಗಿದೆ. | | ಇದು ಸ್ವತಂತ್ರ ವೇದಿಕೆಯಾಗಿದೆ. | ||
|- | |- | ||
− | |00 | + | |00:33 |
|ಇದು ಎಂಬೆಡೆಡ್ ಪಿ.ಡಿ.ಎಫ್ ರೀಡರ್ ಅನ್ನು ಹೊಂದಿದೆ. | |ಇದು ಎಂಬೆಡೆಡ್ ಪಿ.ಡಿ.ಎಫ್ ರೀಡರ್ ಅನ್ನು ಹೊಂದಿದೆ. | ||
|- | |- | ||
− | | 00 | + | | 00:36 |
|ಇದು ಭಾರತೀಯ ಭಾಷಾ ಟೈಪ್ ಸೆಟಿಂಗ್ ಗೆ ಸಹಾಯ ಮಾಡುತ್ತದೆ. | |ಇದು ಭಾರತೀಯ ಭಾಷಾ ಟೈಪ್ ಸೆಟಿಂಗ್ ಗೆ ಸಹಾಯ ಮಾಡುತ್ತದೆ. | ||
|- | |- | ||
− | | 00 | + | | 00:39 |
| ಟೆಕ್ವರ್ಕ್ ಅನ್ನು ಆರಂಭಿಸುವ ಮೊದಲು ನಾವು ಮಿಕ್ಟೆಕ್ ಅನ್ನು ಇನ್ಸ್ಟಾಲ್ ಮಾಡಬೇಕು. | | ಟೆಕ್ವರ್ಕ್ ಅನ್ನು ಆರಂಭಿಸುವ ಮೊದಲು ನಾವು ಮಿಕ್ಟೆಕ್ ಅನ್ನು ಇನ್ಸ್ಟಾಲ್ ಮಾಡಬೇಕು. | ||
|- | |- | ||
− | | 00 | + | | 00:44 |
|ಮಿಕ್ಟೆಕ್ ಎಂಬುದೊಂದು, ಟೆಕ್ ಅಥವಾ ಲೇಟೆಕ್ ಮತ್ತು ವಿಂಡೋಸ್ ಗೆ ಸಂಬಂಧಿಸಿದ ಪ್ರೋಗ್ರಾಂ ಗಳ ದಿನನಿತ್ಯ ಬೆಳವಣಿಗೆ ಆಗಿದೆ. | |ಮಿಕ್ಟೆಕ್ ಎಂಬುದೊಂದು, ಟೆಕ್ ಅಥವಾ ಲೇಟೆಕ್ ಮತ್ತು ವಿಂಡೋಸ್ ಗೆ ಸಂಬಂಧಿಸಿದ ಪ್ರೋಗ್ರಾಂ ಗಳ ದಿನನಿತ್ಯ ಬೆಳವಣಿಗೆ ಆಗಿದೆ. | ||
|- | |- | ||
− | | 00 | + | | 00:52 |
|ಇದು ವಿಂಡೋಸ್ ನಲ್ಲಿನ ಲೇಟೆಕ್ ನಲ್ಲಿ ಮೂಲಭೂತ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ. | |ಇದು ವಿಂಡೋಸ್ ನಲ್ಲಿನ ಲೇಟೆಕ್ ನಲ್ಲಿ ಮೂಲಭೂತ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ. | ||
|- | |- | ||
− | | 00 | + | | 00:58 |
|ಮತ್ತು, ಟೆಕ್ವರ್ಕ್ ಒಂದು ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಡೀಫಾಲ್ಟ್ ಎಡಿಟರ್ ಆಗಿದೆ. | |ಮತ್ತು, ಟೆಕ್ವರ್ಕ್ ಒಂದು ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಡೀಫಾಲ್ಟ್ ಎಡಿಟರ್ ಆಗಿದೆ. | ||
|- | |- | ||
− | |01 | + | |01:04 |
|www.miktex.org (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಮಿಕ್ಟೆಕ್ ಡಾಟ್ ಒ ರ್ ಜಿ) ವೆಬ್ ಸೈಟ್ ಗೆ ಹೋಗಿ. | |www.miktex.org (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಮಿಕ್ಟೆಕ್ ಡಾಟ್ ಒ ರ್ ಜಿ) ವೆಬ್ ಸೈಟ್ ಗೆ ಹೋಗಿ. | ||
|- | |- | ||
− | | 01 | + | | 01:10 |
|ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ download link (ಡೌನ್ ಲೋಡ್ ಲಿಂಕ್) ಮೇಲೆ ಕ್ಲಿಕ್ ಮಾಡಿ. | |ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ download link (ಡೌನ್ ಲೋಡ್ ಲಿಂಕ್) ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 01 | + | | 01:15 |
|ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ ಲೋಡ್ ಮಾಡುತ್ತದೆ. | |ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ ಲೋಡ್ ಮಾಡುತ್ತದೆ. | ||
|- | |- | ||
− | | 01 | + | | 01:18 |
| ಡೌನ್ ಲೋಡ್ ಮಾಡಿ ಅದನ್ನು ನಿಮ್ಮ ಡೆಸ್ಕ್ಟಾಪ್ ನಲ್ಲಿಡಿ. | | ಡೌನ್ ಲೋಡ್ ಮಾಡಿ ಅದನ್ನು ನಿಮ್ಮ ಡೆಸ್ಕ್ಟಾಪ್ ನಲ್ಲಿಡಿ. | ||
|- | |- | ||
− | |01 | + | | 01:22 |
|ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ. | |ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ. | ||
|- | |- | ||
− | |01 | + | | 01:25 |
|ಮತ್ತು ಇದು ಡೌನ್ ಲೋಡ್ ಆಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. | |ಮತ್ತು ಇದು ಡೌನ್ ಲೋಡ್ ಆಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. | ||
|- | |- | ||
− | | 01 | + | | 01:27 |
|ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ. | |ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ. | ||
|- | |- | ||
− | | 01 | + | | 01:32 |
|ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ. | |ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ. | ||
|- | |- | ||
− | | 01 | + | | 01:36 |
| ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next (ನೆಕ್ಷ್ಟ್) ಮೇಲೆ ಕ್ಲಿಕ್ ಮಾಡಿ. | | ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next (ನೆಕ್ಷ್ಟ್) ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 01 | + | | 01:40 |
|ಎಲ್ಲಾ ಡೀಫಾಲ್ಟ್ ಆಪ್ಶನ್ ಗಳನ್ನು ಆಯ್ಕೆ ಮಾಡಿ. | |ಎಲ್ಲಾ ಡೀಫಾಲ್ಟ್ ಆಪ್ಶನ್ ಗಳನ್ನು ಆಯ್ಕೆ ಮಾಡಿ. | ||
|- | |- | ||
− | |01 | + | |01:43 |
|ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುತ್ತದೆ. | |ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುತ್ತದೆ. | ||
|- | |- | ||
− | |01 | + | |01:47 |
|ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. | |ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. | ||
|- | |- | ||
− | |01 | + | |01:50 |
|ಆದ್ದರಿಂದ ಇನ್ಸ್ಟಾಲೇಶನ್ನೊಂದಿಗೆ ನಾನು ಮುಂದುವರಿಯುವುದಿಲ್ಲ. | |ಆದ್ದರಿಂದ ಇನ್ಸ್ಟಾಲೇಶನ್ನೊಂದಿಗೆ ನಾನು ಮುಂದುವರಿಯುವುದಿಲ್ಲ. | ||
|- | |- | ||
− | | 01 | + | | 01:54 |
|ನಿಮ್ಮ ಕಂಪ್ಯೂಟರ್ ನಲ್ಲಿ ಮಿಕ್ಟೆಕ್ ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ, | |ನಿಮ್ಮ ಕಂಪ್ಯೂಟರ್ ನಲ್ಲಿ ಮಿಕ್ಟೆಕ್ ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ, | ||
|- | |- | ||
− | | 01 | + | | 01:58 |
|ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ. | |ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ. | ||
|- | |- | ||
− | | 02 | + | | 02:03 |
| ವಿಂಡೋಸ್ ನ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. | | ವಿಂಡೋಸ್ ನ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 02 | + | | 02:07 |
| All Programs (ಆಲ್ ಪ್ರೋಗ್ರಾಮ್ಸ್) ಅನ್ನು ಆರಿಸಿ. | | All Programs (ಆಲ್ ಪ್ರೋಗ್ರಾಮ್ಸ್) ಅನ್ನು ಆರಿಸಿ. | ||
|- | |- | ||
− | |02 | + | | 02:09 |
| MikTeX (ಮಿಕ್ಟೆಕ್) 2.9 ಮೇಲೆ ಕ್ಲಿಕ್ ಮಾಡಿ. | | MikTeX (ಮಿಕ್ಟೆಕ್) 2.9 ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 02 | + | | 02:12 |
| ನಂತರ TeXworks (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ. | | ನಂತರ TeXworks (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 02 | + | | 02:15 |
| TeXworks editor (ಟೆಕ್ವರ್ಕ್ಸ್ ಎಡಿಟರ್) ತೆರೆದುಕೊಳ್ಳುತ್ತದೆ. | | TeXworks editor (ಟೆಕ್ವರ್ಕ್ಸ್ ಎಡಿಟರ್) ತೆರೆದುಕೊಳ್ಳುತ್ತದೆ. | ||
|- | |- | ||
− | | 02 | + | | 02:18 |
| ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ. | | ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ. | ||
|- | |- | ||
− | | 02 | + | | 02:21 |
| ಈಗ File (ಫೈಲ್) ಮೇಲೆ ಕ್ಲಿಕ್ ಮಾಡುತ್ತೇನೆ. ನಂತರ Open (ಒಪೆನ್) ಮೇಲೆ ಕ್ಲಿಕ್ ಮಾಡಿ directory (ಡೈರೆಕ್ಟರಿ) ಯನ್ನು ಆಯ್ಕೆ ಮಾಡುತ್ತೇನೆ. | | ಈಗ File (ಫೈಲ್) ಮೇಲೆ ಕ್ಲಿಕ್ ಮಾಡುತ್ತೇನೆ. ನಂತರ Open (ಒಪೆನ್) ಮೇಲೆ ಕ್ಲಿಕ್ ಮಾಡಿ directory (ಡೈರೆಕ್ಟರಿ) ಯನ್ನು ಆಯ್ಕೆ ಮಾಡುತ್ತೇನೆ. | ||
|- | |- | ||
− | | 02 | + | | 02:28 |
|ನಂತರ hello.tex.( ಹೆಲ್ಲೊ ಡಾಟ್ ಟೆಕ್) ಫೈಲ್ ಅನ್ನು ತೆರೆಯುತ್ತೇನೆ. | |ನಂತರ hello.tex.( ಹೆಲ್ಲೊ ಡಾಟ್ ಟೆಕ್) ಫೈಲ್ ಅನ್ನು ತೆರೆಯುತ್ತೇನೆ. | ||
|- | |- | ||
− | | 02 | + | | 02:32 |
|ಬಣ್ಣದಲ್ಲಿ ಬರೆದಿರುವುದನ್ನು, ನೀವು ಈ ಫೈಲ್ ನಲ್ಲಿ ಕಾಣಬಹುದು. | |ಬಣ್ಣದಲ್ಲಿ ಬರೆದಿರುವುದನ್ನು, ನೀವು ಈ ಫೈಲ್ ನಲ್ಲಿ ಕಾಣಬಹುದು. | ||
|- | |- | ||
− | | 02 | + | | 02:37 |
|ಇದನ್ನು ಸಿಂಟೆಕ್ಸ್ ಹೈಲೈಟಿಂಗ್ ಎಂದು ಕರೆಯುತ್ತಾರೆ. | |ಇದನ್ನು ಸಿಂಟೆಕ್ಸ್ ಹೈಲೈಟಿಂಗ್ ಎಂದು ಕರೆಯುತ್ತಾರೆ. | ||
|- | |- | ||
− | | 02 | + | | 02:41 |
| ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟೆಕ್ಸ್ ನಡುವೆ ಭೇದ ಮಾಡಲು ಯೂಸರ್ ಗೆ ಸಹಾಯ ಮಾಡುತ್ತದೆ. | | ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟೆಕ್ಸ್ ನಡುವೆ ಭೇದ ಮಾಡಲು ಯೂಸರ್ ಗೆ ಸಹಾಯ ಮಾಡುತ್ತದೆ. | ||
|- | |- | ||
− | | 02 | + | | 02:47 |
| ಒಂದು ವೇಳೆ ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ. | | ಒಂದು ವೇಳೆ ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ. | ||
|- | |- | ||
− | | 02 | + | | 02:52 |
| ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನ ಮೇಲೆ ಕಾಣುವ Format (ಫಾರ್ಮೇಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | | ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನ ಮೇಲೆ ಕಾಣುವ Format (ಫಾರ್ಮೇಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 02 | + | | 02:58 |
| Syntax Colouring (ಸಿಂಟೆಕ್ಸ್ ಕಲರಿಂಗ್) ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ. | | Syntax Colouring (ಸಿಂಟೆಕ್ಸ್ ಕಲರಿಂಗ್) ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 03 | + | | 03:03 |
|ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಪ್ರತಿ ಬಾರಿಯು ಅನ್ವಯ ಮಾಡುವುದಕ್ಕೆ, ನಿಮಗೆ ಟೆಕ್ವರ್ಕ್ ಬೇಕಾಗಿದ್ದರೆ, ನೀವು ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿ, ನಂತರ ಕೆಳಗಿನಂತೆ ಮಾಡಿ. | |ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಪ್ರತಿ ಬಾರಿಯು ಅನ್ವಯ ಮಾಡುವುದಕ್ಕೆ, ನಿಮಗೆ ಟೆಕ್ವರ್ಕ್ ಬೇಕಾಗಿದ್ದರೆ, ನೀವು ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿ, ನಂತರ ಕೆಳಗಿನಂತೆ ಮಾಡಿ. | ||
|- | |- | ||
− | | 03 | + | | 03:10 |
| ಮೆನು ಬಾರ್ ನ ಮೇಲಿರುವ Edit (ಎಡಿಟ್) ಮೇಲೆ ಕ್ಲಿಕ್ ಮಾಡಿ. ನಂತರ Preferences (ಪ್ರಿಪರೆನ್ಸಸ್) ಮೇಲೆ ಕ್ಲಿಕ್ ಮಾಡಿ. | | ಮೆನು ಬಾರ್ ನ ಮೇಲಿರುವ Edit (ಎಡಿಟ್) ಮೇಲೆ ಕ್ಲಿಕ್ ಮಾಡಿ. ನಂತರ Preferences (ಪ್ರಿಪರೆನ್ಸಸ್) ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 03 | + | | 03:16 |
| ಎಡಿಟರ್ ಟಾಬ್ ನಲ್ಲಿ, dropdown button (ಡ್ರಾಪ್ ಡೌನ್ ಬಟನ್) ಮೇಲೆ ಕ್ಲಿಕ್ ಮಾಡಿ, ಅದು Syntax Colouring (ಸಿಂಟೆಕ್ಸ್ ಕಲರಿಂಗ್) ಗೆ ಆಯ್ಕೆಗಳನ್ನು ನೀಡುತ್ತದೆ. | | ಎಡಿಟರ್ ಟಾಬ್ ನಲ್ಲಿ, dropdown button (ಡ್ರಾಪ್ ಡೌನ್ ಬಟನ್) ಮೇಲೆ ಕ್ಲಿಕ್ ಮಾಡಿ, ಅದು Syntax Colouring (ಸಿಂಟೆಕ್ಸ್ ಕಲರಿಂಗ್) ಗೆ ಆಯ್ಕೆಗಳನ್ನು ನೀಡುತ್ತದೆ. | ||
|- | |- | ||
− | | 03 | + | | 03:22 |
| LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ. | | LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 03 | + | | 03:26 |
|ಈ ರೀತಿಯಲ್ಲಿ ಸಿಂಟೆಕ್ಸ್ ಹೈಲೈಟಿಂಗ್, ಮುಂದೆ ರಚಿಸಲ್ಪಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯವಾಗುತ್ತದೆ. | |ಈ ರೀತಿಯಲ್ಲಿ ಸಿಂಟೆಕ್ಸ್ ಹೈಲೈಟಿಂಗ್, ಮುಂದೆ ರಚಿಸಲ್ಪಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯವಾಗುತ್ತದೆ. | ||
|- | |- | ||
− | | 03 | + | | 03:32 |
|ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಲು ಸಿದ್ಧರಿದ್ದೇವೆ. | |ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಲು ಸಿದ್ಧರಿದ್ದೇವೆ. | ||
|- | |- | ||
− | | 03 | + | | 03:36 |
|ಸಂಗ್ರಹವನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ. | |ಸಂಗ್ರಹವನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ. | ||
|- | |- | ||
− | | 03 | + | | 03:42 |
|ತಪ್ಪಾಗದಂತೆ , ಒಂದು ಬಾರಿ ಡಾಕ್ಯುಮೆಂಟ್ ಸಂಗ್ರಹವಾದರೆ, ರಿಸಲ್ಟಿಂಗ್ ಪಿ ಡಿ ಎಫ್ ತೆರೆದುಕೊಳ್ಳುತ್ತದೆ. | |ತಪ್ಪಾಗದಂತೆ , ಒಂದು ಬಾರಿ ಡಾಕ್ಯುಮೆಂಟ್ ಸಂಗ್ರಹವಾದರೆ, ರಿಸಲ್ಟಿಂಗ್ ಪಿ ಡಿ ಎಫ್ ತೆರೆದುಕೊಳ್ಳುತ್ತದೆ. | ||
|- | |- | ||
− | | 03 | + | | 03:49 |
|ಗಮನವಿರಲಿ, ಈ ಪಿ ಡಿ ಎಫ್ ರೀಡರ್ ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ. | |ಗಮನವಿರಲಿ, ಈ ಪಿ ಡಿ ಎಫ್ ರೀಡರ್ ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ. | ||
|- | |- | ||
− | | 03 | + | | 03:53 |
|ಇದು , ಸಂಗ್ರಹಿಸಿದ ಪಿ ಡಿ ಎಫ್ ಡಾಕ್ಯುಮೆಂಟ್ ಅನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಉಪಯೋಗಿಸಲ್ಪಟ್ಟ ಡೀಫಾಲ್ಟ್ ಪಿ ಡಿ ಎಫ್ ರೀಡರ್ ಆಗಿದೆ. | |ಇದು , ಸಂಗ್ರಹಿಸಿದ ಪಿ ಡಿ ಎಫ್ ಡಾಕ್ಯುಮೆಂಟ್ ಅನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಉಪಯೋಗಿಸಲ್ಪಟ್ಟ ಡೀಫಾಲ್ಟ್ ಪಿ ಡಿ ಎಫ್ ರೀಡರ್ ಆಗಿದೆ. | ||
|- | |- | ||
− | | 03 | + | | 03:59 |
|ಈಗ ನಾವು ಬೀಮರ್ ಡಾಕ್ಯುಮೆಂಟ್ ಅನ್ನು ಸಂಗ್ರಹಿಸೋಣ. | |ಈಗ ನಾವು ಬೀಮರ್ ಡಾಕ್ಯುಮೆಂಟ್ ಅನ್ನು ಸಂಗ್ರಹಿಸೋಣ. | ||
|- | |- | ||
− | | 04 | + | | 04:02 |
|ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟಪ್ ನಲ್ಲಿ ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ. | |ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟಪ್ ನಲ್ಲಿ ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ. | ||
|- | |- | ||
− | | 04 | + | | 04:08 |
|ಇದರ ಅರ್ಥ ನಾವು, | |ಇದರ ಅರ್ಥ ನಾವು, | ||
|- | |- | ||
− | | 04 | + | | 04:10 |
|ಯಾವುದಾದರು ಮೂಲದಿಂದ ಡೌನ್ ಲೋಡ್ ಮಾಡಿ, ಅದನ್ನು, ಪ್ರಸ್ತುತವಿರುವ ನಮ್ಮ ಮಿಕ್ಟೆಕ್ನ ವರ್ಗೀಕರಣಕ್ಕೆ ಸೇರಿಸಬೇಕು. | |ಯಾವುದಾದರು ಮೂಲದಿಂದ ಡೌನ್ ಲೋಡ್ ಮಾಡಿ, ಅದನ್ನು, ಪ್ರಸ್ತುತವಿರುವ ನಮ್ಮ ಮಿಕ್ಟೆಕ್ನ ವರ್ಗೀಕರಣಕ್ಕೆ ಸೇರಿಸಬೇಕು. | ||
|- | |- | ||
− | | 04 | + | | 04:15 |
|ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ. | |ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ. | ||
|- | |- | ||
− | | 04 | + | | 04:19 |
|ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಬೇಕಾದರೆ, ಎದುರಿನಲ್ಲೇ ಇನ್ಸ್ಟಾಲ್ ಮಾಡುವುದು ಒಂದು ಮಾರ್ಗ. | |ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಬೇಕಾದರೆ, ಎದುರಿನಲ್ಲೇ ಇನ್ಸ್ಟಾಲ್ ಮಾಡುವುದು ಒಂದು ಮಾರ್ಗ. | ||
|- | |- | ||
− | | 04 | + | | 04:24 |
|ಈ ಲೇಟೆಕ್ ಡಾಕ್ಯುಮೆಂಟ್, ನಿಮ್ಮ ಮಿಕ್ಟೆಕ್ ವರ್ಗೀಕರಣದಲ್ಲಿ ಕಳೆದುಹೋಗಿರುವ ಪ್ಯಾಕೇಜನ್ನು ವಿಚಿತ್ರವಾಗಿ ಕೇಳುತ್ತದೆ. | |ಈ ಲೇಟೆಕ್ ಡಾಕ್ಯುಮೆಂಟ್, ನಿಮ್ಮ ಮಿಕ್ಟೆಕ್ ವರ್ಗೀಕರಣದಲ್ಲಿ ಕಳೆದುಹೋಗಿರುವ ಪ್ಯಾಕೇಜನ್ನು ವಿಚಿತ್ರವಾಗಿ ಕೇಳುತ್ತದೆ. | ||
|- | |- | ||
− | | 04 | + | | 04:31 |
|ಇನ್ನೊಂದು ಮಾರ್ಗವೆಂದರೆ, ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಇನ್ಸ್ಟಾಲ್ ಮಾಡುವುದು. | |ಇನ್ನೊಂದು ಮಾರ್ಗವೆಂದರೆ, ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಇನ್ಸ್ಟಾಲ್ ಮಾಡುವುದು. | ||
|- | |- | ||
− | | 04 | + | | 04:37 |
|ನಾವು ಮೊದಲ ಕ್ರಮವನ್ನು ನೋಡೋಣ. | |ನಾವು ಮೊದಲ ಕ್ರಮವನ್ನು ನೋಡೋಣ. | ||
|- | |- | ||
− | | 04 | + | | 04:40 |
|ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು, ಸಂಗ್ರಹ ಮಾಡುತ್ತೇವೆ. ಇದು ಇಂಟರ್ನೆಟ್ ನಿಂದ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ. | |ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು, ಸಂಗ್ರಹ ಮಾಡುತ್ತೇವೆ. ಇದು ಇಂಟರ್ನೆಟ್ ನಿಂದ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ. | ||
|- | |- | ||
− | | 04 | + | | 04:47 |
|ಮೊದಲು ಟೆಕ್ವರ್ಕ್ ಎಡಿಟರ್ ಅನ್ನು ಕ್ಲೋಸ್ ಮಾಡಿ. | |ಮೊದಲು ಟೆಕ್ವರ್ಕ್ ಎಡಿಟರ್ ಅನ್ನು ಕ್ಲೋಸ್ ಮಾಡಿ. | ||
|- | |- | ||
− | | 04 | + | | 04:51 |
|ನಾವು ಟೆಕ್ಸ್ ಫೈಲನ್ನು ಅಡ್ಮಿನಿಸ್ಟ್ರೇಟರ್ ನ ವಿಶೇಷ ಪ್ರಯೋಜನದೊಂದಿಗೆ ತೆರೆಯುವುದು ಇದರ ಅವಶ್ಯಕತೆ ಇದೆ. | |ನಾವು ಟೆಕ್ಸ್ ಫೈಲನ್ನು ಅಡ್ಮಿನಿಸ್ಟ್ರೇಟರ್ ನ ವಿಶೇಷ ಪ್ರಯೋಜನದೊಂದಿಗೆ ತೆರೆಯುವುದು ಇದರ ಅವಶ್ಯಕತೆ ಇದೆ. | ||
|- | |- | ||
− | | 04 | + | | 04:56 |
|ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. | |ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 04 | + | | 04:59 |
| ಆಮೇಲೆ All programs (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ. | | ಆಮೇಲೆ All programs (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 05 | + | | 05:02 |
| MikTeX (ಮಿಕ್ಟೆಕ್) 2.9 ರ ಮೇಲೆ ಕ್ಲಿಕ್ ಮಾಡಿ. | | MikTeX (ಮಿಕ್ಟೆಕ್) 2.9 ರ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 05 | + | | 05:05 |
| TeXworks (ಟೆಕ್ವರ್ಕ್ಸ್) ನ ಮೇಲೆ ರೈಟ್ ಕ್ಲಿಕ್ ಮಾಡಿ , ಮತ್ತು Run as Administrator (ರನ್ ಆಸ್ ಅಡ್ಮಿನಿಸ್ಟ್ರೇಟರ್) ಅನ್ನು ಆಯ್ಕೆ ಮಾಡಿ. | | TeXworks (ಟೆಕ್ವರ್ಕ್ಸ್) ನ ಮೇಲೆ ರೈಟ್ ಕ್ಲಿಕ್ ಮಾಡಿ , ಮತ್ತು Run as Administrator (ರನ್ ಆಸ್ ಅಡ್ಮಿನಿಸ್ಟ್ರೇಟರ್) ಅನ್ನು ಆಯ್ಕೆ ಮಾಡಿ. | ||
|- | |- | ||
− | | 05 | + | | 05:11 |
| ಇದು ಟೆಕ್ವರ್ಕ್ ಎಡಿಟರ್ ಅನ್ನು ಅಡ್ಮಿನಿಸ್ಟ್ರೇಟರ್ ನ ವಿಶೇಷ ಪ್ರಯೋಜನದೊಂದಿಗೆ, ಆರಂಭಿಸುತ್ತದೆ. | | ಇದು ಟೆಕ್ವರ್ಕ್ ಎಡಿಟರ್ ಅನ್ನು ಅಡ್ಮಿನಿಸ್ಟ್ರೇಟರ್ ನ ವಿಶೇಷ ಪ್ರಯೋಜನದೊಂದಿಗೆ, ಆರಂಭಿಸುತ್ತದೆ. | ||
|- | |- | ||
− | | 05 | + | | 05:16 |
|ಈಗ ಫೈಲ್ ನ ಮೇಲೆ ಕ್ಲಿಕ್ ಮಾಡಿ. | |ಈಗ ಫೈಲ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 05 | + | | 05:19 |
|ನಂತರ Open (ಒಪನ್) ನ ಮೇಲೆ ಕ್ಲಿಕ್ ಮಾಡಿ. | |ನಂತರ Open (ಒಪನ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 05 | + | | 05:21 |
|beamer.tex (ಬೀಮರ್ ಡಾಟ್ ಟೆಕ್) ಫೈಲ್ ಅನ್ನು ಆಯ್ಕೆ ಮಾಡಿ. | |beamer.tex (ಬೀಮರ್ ಡಾಟ್ ಟೆಕ್) ಫೈಲ್ ಅನ್ನು ಆಯ್ಕೆ ಮಾಡಿ. | ||
|- | |- | ||
− | | 05 | + | | 05:24 |
|ಸಂಗ್ರಹವನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ. | |ಸಂಗ್ರಹವನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ. | ||
|- | |- | ||
− | | 05 | + | | 05:29 |
|Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | |Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
|- | |- | ||
− | | 05 | + | | 05:33 |
|ಇದು ಕಳೆದು ಹೋಗಿರುವ beamer.cls (ಬೀಮರ್ ಡಾಟ್ ಸಿ ಎಲ್ ಎಸ್) ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ. | |ಇದು ಕಳೆದು ಹೋಗಿರುವ beamer.cls (ಬೀಮರ್ ಡಾಟ್ ಸಿ ಎಲ್ ಎಸ್) ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ. | ||
|- | |- | ||
− | | 05 | + | | 05:38 |
| ಈ ಡೈಲಾಗ್ ಬಾಕ್ಸ್ ನಲ್ಲಿರುವ Change (ಚೇಂಜ್) ಬಟನ್ ನ ಮೇಲೆ ಕ್ಲಿಕ್ ಮಾಡಿ. | | ಈ ಡೈಲಾಗ್ ಬಾಕ್ಸ್ ನಲ್ಲಿರುವ Change (ಚೇಂಜ್) ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 05 | + | | 05:43 |
|Change Package Repository (ಚೇಂಜ್ ಪ್ಯಾಕೇಜ್ ರಿಪಾಸಿಟರಿ) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | |Change Package Repository (ಚೇಂಜ್ ಪ್ಯಾಕೇಜ್ ರಿಪಾಸಿಟರಿ) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
|- | |- | ||
− | | 05 | + | | 05:47 |
| Packages shall be installed from the internet (ಪ್ಯಾಕೇಜಸ್ ಶಲ್ ಬಿ ಇನ್ಸ್ಟಾಲ್ಡ್ ಫ್ರಮ್ ದ ಇಂಟರ್ನೆಟ್) ಎಂಬುದನ್ನು ಆಯ್ಕೆ ಮಾಡಿ. | | Packages shall be installed from the internet (ಪ್ಯಾಕೇಜಸ್ ಶಲ್ ಬಿ ಇನ್ಸ್ಟಾಲ್ಡ್ ಫ್ರಮ್ ದ ಇಂಟರ್ನೆಟ್) ಎಂಬುದನ್ನು ಆಯ್ಕೆ ಮಾಡಿ. | ||
|- | |- | ||
− | | 05 | + | | 05:52 |
| Connection Settings (ಕನೆಕ್ಶನ್ ಸೆಟಿಂಗ್ಸ್) ನ ಮೇಲೆ ಕ್ಲಿಕ್ ಮಾಡಿ. | | Connection Settings (ಕನೆಕ್ಶನ್ ಸೆಟಿಂಗ್ಸ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 05 | + | | 05:55 |
|ಇದು ಪ್ರಾಕ್ಸಿ ಸೆಟಿಂಗ್ಸ್ ಅನ್ನು ವ್ಯವಸ್ಥಿತಗೊಳಿಸಲು ಅನುವು ಮಾಡುತ್ತದೆ. | |ಇದು ಪ್ರಾಕ್ಸಿ ಸೆಟಿಂಗ್ಸ್ ಅನ್ನು ವ್ಯವಸ್ಥಿತಗೊಳಿಸಲು ಅನುವು ಮಾಡುತ್ತದೆ. | ||
|- | |- | ||
− | | 05 | + | | 05:59 |
|ಒಂದು ವೇಳೆ ನೀವು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ , Use proxy server (ಯೂಸ್ ಪ್ರಾಕ್ಸಿ ಸರ್ವರ್) ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ. | |ಒಂದು ವೇಳೆ ನೀವು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ , Use proxy server (ಯೂಸ್ ಪ್ರಾಕ್ಸಿ ಸರ್ವರ್) ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ. | ||
|- | |- | ||
− | | 06 | + | | 06:06 |
|ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಮೊದಲೇ ಇದ್ದರೆ, ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡುವ ಮೂಲಕ ಆಯ್ಕೆ ಯಾಗುವ ಹಾಗೆ ಮಾಡುತ್ತೇನೆ. | |ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಮೊದಲೇ ಇದ್ದರೆ, ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡುವ ಮೂಲಕ ಆಯ್ಕೆ ಯಾಗುವ ಹಾಗೆ ಮಾಡುತ್ತೇನೆ. | ||
|- | |- | ||
− | | 06 | + | | 06:12 |
|ನಾನು ಪ್ರಾಕ್ಸಿ ಅಡ್ರೆಸ್ ಅನ್ನು ಬರೆಯುತ್ತೇನೆ. | |ನಾನು ಪ್ರಾಕ್ಸಿ ಅಡ್ರೆಸ್ ಅನ್ನು ಬರೆಯುತ್ತೇನೆ. | ||
|- | |- | ||
− | | 06 | + | | 06:16 |
|ನಾನು ಪ್ರಾಕ್ಸಿ ಪೋರ್ಟ್ ನಂಬರ್ ಅನ್ನು ಬರೆಯುತ್ತೇನೆ. | |ನಾನು ಪ್ರಾಕ್ಸಿ ಪೋರ್ಟ್ ನಂಬರ್ ಅನ್ನು ಬರೆಯುತ್ತೇನೆ. | ||
|- | |- | ||
− | | 06 | + | | 06:19 |
|ನಾನು Authentication required (ಅಥೆನ್ಟಿಕೇಶನ್ ರಿಕ್ವೈರ್ಡ್) ಅನ್ನು ಆಯ್ಕೆ ಮಾಡಲು ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡುತ್ತೇನೆ. | |ನಾನು Authentication required (ಅಥೆನ್ಟಿಕೇಶನ್ ರಿಕ್ವೈರ್ಡ್) ಅನ್ನು ಆಯ್ಕೆ ಮಾಡಲು ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡುತ್ತೇನೆ. | ||
|- | |- | ||
− | | 06 | + | | 06:25 |
|Ok ಮೇಲೆ ಕ್ಲಿಕ್ ಮಾಡಿ. ನಂತರ Next (ನೆಕ್ಸ್ಟ್) ನ ಮೇಲ್ ಕ್ಲಿಕ್ ಮಾಡಿ. | |Ok ಮೇಲೆ ಕ್ಲಿಕ್ ಮಾಡಿ. ನಂತರ Next (ನೆಕ್ಸ್ಟ್) ನ ಮೇಲ್ ಕ್ಲಿಕ್ ಮಾಡಿ. | ||
|- | |- | ||
− | | 06 | + | | 06:30 |
|ಇದು ಪ್ರಾಕ್ಸಿ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಅನ್ನು ಕೇಳುತ್ತದೆ. | |ಇದು ಪ್ರಾಕ್ಸಿ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಅನ್ನು ಕೇಳುತ್ತದೆ. | ||
|- | |- | ||
− | | 06 | + | | 06:34 |
|ನಾನು ಮಾಹಿತಿಯನ್ನು ಬರೆಯುತ್ತೇನೆ ಮತ್ತು OK ಮೇಲೆ ಕ್ಲಿಕ್ ಮಾಡುತ್ತೇನೆ. | |ನಾನು ಮಾಹಿತಿಯನ್ನು ಬರೆಯುತ್ತೇನೆ ಮತ್ತು OK ಮೇಲೆ ಕ್ಲಿಕ್ ಮಾಡುತ್ತೇನೆ. | ||
|- | |- | ||
− | | 06 | + | | 06:39 |
|ಇದು ಬೇರೆ ಬೇರೆ ರೀತಿಯ remote package repositories (ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್) ನ ಪಟ್ಟಿಯನ್ನು ತೋರಿಸುತ್ತದೆ. | |ಇದು ಬೇರೆ ಬೇರೆ ರೀತಿಯ remote package repositories (ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್) ನ ಪಟ್ಟಿಯನ್ನು ತೋರಿಸುತ್ತದೆ. | ||
|- | |- | ||
− | | 06 | + | | 06:44 |
|ಪಟ್ಟಿಯಲ್ಲಿ ಒಂದನ್ನು ಆಯ್ಕೆ ಮಾಡಿ ಮತ್ತು Finish (ಫಿನಿಶ್) ಮೇಲೆ ಕ್ಲಿಕ್ ಮಾಡಿ. | |ಪಟ್ಟಿಯಲ್ಲಿ ಒಂದನ್ನು ಆಯ್ಕೆ ಮಾಡಿ ಮತ್ತು Finish (ಫಿನಿಶ್) ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 06 | + | | 06:48 |
|Install (ಇನ್ಸ್ಟಾಲ್) ನ ಮೇಲೆ ಕ್ಲಿಕ್ ಮಾಡಿ. | |Install (ಇನ್ಸ್ಟಾಲ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 06 | + | | 06:51 |
|ಇದು ಬೀಮರ್ ಡಾಟ್ ಸಿ ಎಲ್ ಎಸ್ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುತ್ತದೆ. | |ಇದು ಬೀಮರ್ ಡಾಟ್ ಸಿ ಎಲ್ ಎಸ್ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುತ್ತದೆ. | ||
|- | |- | ||
− | | 06 | + | | 06:55 |
|ಮತ್ತೊಮ್ಮೆ Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಎಂಬ ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | |ಮತ್ತೊಮ್ಮೆ Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಎಂಬ ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
|- | |- | ||
− | | 07 | + | | 07:00 |
|ಇದು, ಇಲ್ಲದಿರುವ package pgfcore.sty (ಪ್ಯಾಕೇಜ್ ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಅನ್ನು ಚುರುಕಾಗಿ ಇನ್ಸ್ಟಾಲ್ ಮಾಡುತ್ತದೆ. | |ಇದು, ಇಲ್ಲದಿರುವ package pgfcore.sty (ಪ್ಯಾಕೇಜ್ ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಅನ್ನು ಚುರುಕಾಗಿ ಇನ್ಸ್ಟಾಲ್ ಮಾಡುತ್ತದೆ. | ||
|- | |- | ||
− | | 07 | + | | 07:06 |
|ನೀವು Always show this dialog before installing packages (ಆಲ್ವೇಯ್ಸ್ ಶೊ ದಿಸ್ ಡೈಲಾಗ್ ಬಿಫೋರ್ ಇನ್ಸ್ಟಾಲಿಂಗ್ ಪ್ಯಾಕೇಜ್) ಅಯ್ಕೆಯನ್ನು ತೆಗೆದುಹಾಕಿ. | |ನೀವು Always show this dialog before installing packages (ಆಲ್ವೇಯ್ಸ್ ಶೊ ದಿಸ್ ಡೈಲಾಗ್ ಬಿಫೋರ್ ಇನ್ಸ್ಟಾಲಿಂಗ್ ಪ್ಯಾಕೇಜ್) ಅಯ್ಕೆಯನ್ನು ತೆಗೆದುಹಾಕಿ. | ||
|- | |- | ||
− | | 07 | + | | 07:12 |
|ನೀವು ಇದನ್ನು ಮಾಡಿದಾಗ, ಇದು ಕಳೆದುಹೋಗಿರುವ ಪ್ಯಾಕೇಜನ್ನು ಹುಡುಕಿದರೆ, ಮಿಕ್ಟೆಕ್ ಮತ್ತೆ ನಿಮ್ಮನ್ನು ಪ್ರೇರೇಪಿಸುವುದಿಲ್ಲ. | |ನೀವು ಇದನ್ನು ಮಾಡಿದಾಗ, ಇದು ಕಳೆದುಹೋಗಿರುವ ಪ್ಯಾಕೇಜನ್ನು ಹುಡುಕಿದರೆ, ಮಿಕ್ಟೆಕ್ ಮತ್ತೆ ನಿಮ್ಮನ್ನು ಪ್ರೇರೇಪಿಸುವುದಿಲ್ಲ. | ||
|- | |- | ||
− | | 07 | + | | 07:19 |
|ಇನ್ಸ್ಟಾಲ್ ನ ಮೇಲೆ ಕ್ಲಿಕ್ ಮಾಡಿ. | |ಇನ್ಸ್ಟಾಲ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 07 | + | | 07:21 |
|ಈಗ ಇನ್ನೂ ಯಾವುದಾದರೂ ಪ್ಯಾಕೇಜ್ ಕಾಣದಿದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆಯೆ ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಆಗುತ್ತದೆ. | |ಈಗ ಇನ್ನೂ ಯಾವುದಾದರೂ ಪ್ಯಾಕೇಜ್ ಕಾಣದಿದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆಯೆ ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಆಗುತ್ತದೆ. | ||
|- | |- | ||
− | | 07 | + | | 07:31 |
|ಒಂದು ಸಲ ಇನ್ಸ್ಟಾಲೇಶನ್ ಮುಗಿದರೆ, ಅದು ಸಂಗ್ರಹವನ್ನು ಮುಗಿಸುತ್ತದೆ ಮತ್ತು ಪಿಡಿಎಫ್ ಔಟ್ ಪುಟ್ ಅನ್ನು ಓಪನ್ ಮಾಡುತ್ತದೆ. | |ಒಂದು ಸಲ ಇನ್ಸ್ಟಾಲೇಶನ್ ಮುಗಿದರೆ, ಅದು ಸಂಗ್ರಹವನ್ನು ಮುಗಿಸುತ್ತದೆ ಮತ್ತು ಪಿಡಿಎಫ್ ಔಟ್ ಪುಟ್ ಅನ್ನು ಓಪನ್ ಮಾಡುತ್ತದೆ. | ||
|- | |- | ||
− | | 07 | + | | 07:38 |
|ಆಗ ನಾವು ಯಶಸ್ವಿಯಾಗಿ ಸಂಗ್ರಹಿಸಿದ ಬೀಮರ್ ಡಾಕ್ಯುಮೆಂಟ್ ಅನ್ನು ನೋಡಬಹುದು. | |ಆಗ ನಾವು ಯಶಸ್ವಿಯಾಗಿ ಸಂಗ್ರಹಿಸಿದ ಬೀಮರ್ ಡಾಕ್ಯುಮೆಂಟ್ ಅನ್ನು ನೋಡಬಹುದು. | ||
|- | |- | ||
− | | 07 | + | | 07:42 |
|ಈಗ ನಾವು ಮಿಸ್ಸಿಂಗ್ ಪ್ಯಾಕೇಜಸ್ ಅನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ. | |ಈಗ ನಾವು ಮಿಸ್ಸಿಂಗ್ ಪ್ಯಾಕೇಜಸ್ ಅನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ. | ||
|- | |- | ||
− | | 07 | + | | 07:47 |
| ವಿಂಡೋಸ್ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. | | ವಿಂಡೋಸ್ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 07 | + | | 07:50 |
|All Programs (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ. | |All Programs (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 07 | + | | 07:53 |
| MikTeX (ಮಿಕ್ಟೆಕ್) 2.9 ನ ಮೇಲೆ ಕ್ಲಿಕ್ ಮಾಡಿ. | | MikTeX (ಮಿಕ್ಟೆಕ್) 2.9 ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 07 | + | | 07:55 |
| Maintenance (Admin) ಮೈಂಟನೆನ್ಸ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ. | | Maintenance (Admin) ಮೈಂಟನೆನ್ಸ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 07 | + | | 07:58 |
| Package Manager (Admin) ಪ್ಯಾಕೇಜ್ ಮ್ಯಾನೇಜರ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ. | | Package Manager (Admin) ಪ್ಯಾಕೇಜ್ ಮ್ಯಾನೇಜರ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 08 | + | | 08:02 |
| ಇದು ನಾನಾ ರೀತಿಯ ಪ್ಯಾಕೇಜಸ್ ಇರುವ ಒಂದು ಪಟ್ಟಿಯನ್ನು ತೋರಿಸುತ್ತದೆ. | | ಇದು ನಾನಾ ರೀತಿಯ ಪ್ಯಾಕೇಜಸ್ ಇರುವ ಒಂದು ಪಟ್ಟಿಯನ್ನು ತೋರಿಸುತ್ತದೆ. | ||
|- | |- | ||
− | | 08 | + | | 08:07 |
|ಈಗ ನಾವು ಪಟ್ಟಿಯ ಕಡೆ ನೋಡೋಣ. | |ಈಗ ನಾವು ಪಟ್ಟಿಯ ಕಡೆ ನೋಡೋಣ. | ||
|- | |- | ||
− | | 08 | + | | 08:10 |
|ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ. | |ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ. | ||
|- | |- | ||
− | | 08 | + | | 08:13 |
|ಅವುಗಳು, Name (ನೇಮ್), Category (ಕ್ಯಾಟಗೆರಿ), Size (ಸೈಸ್), Packaged date (ಪ್ಯಾಕೇಜ್ಡ್ ಡೇಟ್), Installed on date (ಇನ್ಸ್ಟಾಲ್ಡ್ ಆನ್ ಡೆಟ್) ಮತ್ತು Title (ಟೈಟಲ್). | |ಅವುಗಳು, Name (ನೇಮ್), Category (ಕ್ಯಾಟಗೆರಿ), Size (ಸೈಸ್), Packaged date (ಪ್ಯಾಕೇಜ್ಡ್ ಡೇಟ್), Installed on date (ಇನ್ಸ್ಟಾಲ್ಡ್ ಆನ್ ಡೆಟ್) ಮತ್ತು Title (ಟೈಟಲ್). | ||
|- | |- | ||
− | | 08 | + | | 08:21 |
|Installed on (ಇನ್ಸ್ಟಾಲ್ಡ್ ಆನ್) ಎಂಬ ವಿಭಾಗವು ನಮಗೆ ತುಂಬಾ ಪ್ರಮುಖವಾಗಿದೆ. | |Installed on (ಇನ್ಸ್ಟಾಲ್ಡ್ ಆನ್) ಎಂಬ ವಿಭಾಗವು ನಮಗೆ ತುಂಬಾ ಪ್ರಮುಖವಾಗಿದೆ. | ||
|- | |- | ||
− | | 08 | + | | 08:25 |
|ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ , ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ತೋರಿಸುತ್ತದೆ. | |ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ , ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ತೋರಿಸುತ್ತದೆ. | ||
|- | |- | ||
− | | 08 | + | | 08:32 |
|ಪ್ರತ್ಯೇಕ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು ಹೇಗೆಂದು ನೋಡೋಣ. | |ಪ್ರತ್ಯೇಕ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು ಹೇಗೆಂದು ನೋಡೋಣ. | ||
|- | |- | ||
− | | 08 | + | | 08:36 |
|ಉದಾಹರಣೆಗಾಗಿ, abc package (ಎ ಬಿ ಸಿ ಪ್ಯಾಕೇಜ) ಅನ್ನು ಆಯ್ಕೆ ಮಾಡುತ್ತೇನೆ. | |ಉದಾಹರಣೆಗಾಗಿ, abc package (ಎ ಬಿ ಸಿ ಪ್ಯಾಕೇಜ) ಅನ್ನು ಆಯ್ಕೆ ಮಾಡುತ್ತೇನೆ. | ||
|- | |- | ||
− | | 08 | + | | 08:41 |
|ಗಮನಿಸಿ. ಪ್ಯಾಕೇಜ್ ಅನ್ನು ಆಯ್ಕೆ ಮಾಡಿದ ಕ್ಷಣದಲ್ಲಿ , ಎಡಭಾಗದಲ್ಲಿ ಮೇಲೆ ಇರುವ plus button (ಪ್ಲಸ್ ಬಟನ್) ಶಕ್ತಗೊಳ್ಳುತ್ತದೆ. | |ಗಮನಿಸಿ. ಪ್ಯಾಕೇಜ್ ಅನ್ನು ಆಯ್ಕೆ ಮಾಡಿದ ಕ್ಷಣದಲ್ಲಿ , ಎಡಭಾಗದಲ್ಲಿ ಮೇಲೆ ಇರುವ plus button (ಪ್ಲಸ್ ಬಟನ್) ಶಕ್ತಗೊಳ್ಳುತ್ತದೆ. | ||
|- | |- | ||
− | | 08 | + | | 08:48 |
| plus button (ಪ್ಲಸ್ ಬಟನ್) ಇನ್ಸ್ಟಾಲ್ ಬಟನ್ ಆಗಿದೆ. | | plus button (ಪ್ಲಸ್ ಬಟನ್) ಇನ್ಸ್ಟಾಲ್ ಬಟನ್ ಆಗಿದೆ. | ||
|- | |- | ||
− | | 08 | + | | 08:51 |
| plus button (ಪ್ಲಸ್ ಬಟನ್) ನ ಮೇಲೆ ಕ್ಲಿಕ್ ಮಾಡಿ. | | plus button (ಪ್ಲಸ್ ಬಟನ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 08 | + | | 08:53 |
|ನೀವು ಇನ್ಸ್ಟಾಲ್ ಅಥವಾ ಅನ್ ಇನ್ಸ್ಟಾಲ್ ಮಾಡಲು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಪಟ್ಟಿಯನ್ನು ತೋರಿಸಲು ಒಂದು ವಿಂಡೋ ತೆರೆದುಕೊಳ್ಳುತ್ತದೆ. | |ನೀವು ಇನ್ಸ್ಟಾಲ್ ಅಥವಾ ಅನ್ ಇನ್ಸ್ಟಾಲ್ ಮಾಡಲು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಪಟ್ಟಿಯನ್ನು ತೋರಿಸಲು ಒಂದು ವಿಂಡೋ ತೆರೆದುಕೊಳ್ಳುತ್ತದೆ. | ||
|- | |- | ||
− | | 09 | + | | 09:00 |
|Proceed (ಪ್ರೋಸೀಡ್) ನ ಮೇಲೆ ಕ್ಲಿಕ್ ಮಾಡಿ. | |Proceed (ಪ್ರೋಸೀಡ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 09 | + | | 09:04 |
|ಪ್ರಾಕ್ಸಿ ನೆಟ್ವರ್ಕ್ ಕನೆಕ್ಶನ್ ಅನ್ನು ವಿನ್ಯಾಸಗೊಳಿಸಿದ ಕಾರಣ, ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಗಾಗಿ ನನ್ನನ್ನು ಕೇಳುತ್ತದೆ. | |ಪ್ರಾಕ್ಸಿ ನೆಟ್ವರ್ಕ್ ಕನೆಕ್ಶನ್ ಅನ್ನು ವಿನ್ಯಾಸಗೊಳಿಸಿದ ಕಾರಣ, ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಗಾಗಿ ನನ್ನನ್ನು ಕೇಳುತ್ತದೆ. | ||
|- | |- | ||
− | | 09 | + | | 09:11 |
|ನಾನು ನನ್ನ username ಮತ್ತು password (ಯೂಸರ್ ನೇಮ್ ಮತ್ತು ಪಾಸ್ ವರ್ಡ್ )ಅನ್ನು ಟೈಪ್ ಮಾಡುತ್ತೇನೆ | |ನಾನು ನನ್ನ username ಮತ್ತು password (ಯೂಸರ್ ನೇಮ್ ಮತ್ತು ಪಾಸ್ ವರ್ಡ್ )ಅನ್ನು ಟೈಪ್ ಮಾಡುತ್ತೇನೆ | ||
|- | |- | ||
− | | 09 | + | | 09:14 |
|Ok ಅನ್ನು ಕ್ಲಿಕ್ ಮಾಡಿ. | |Ok ಅನ್ನು ಕ್ಲಿಕ್ ಮಾಡಿ. | ||
|- | |- | ||
− | | 09 | + | | 09:16 |
|ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜಿನ ಡೌನ್ ಲೋಡ್ ಪ್ರಗತಿಯನ್ನು ತೋರಿಸುತ್ತದೆ. | |ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜಿನ ಡೌನ್ ಲೋಡ್ ಪ್ರಗತಿಯನ್ನು ತೋರಿಸುತ್ತದೆ. | ||
|- | |- | ||
− | | 09 | + | | 09:23 |
|ರಿಮೋಟ್ ಸರ್ವರ್ ಕನೆಕ್ಟಿವಿಟಿ ಯ ಕಾರಣದಿಂದಾಗಿ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ ಲೋಡ್ ಆಗದೇ ಇರಬಹುದು. | |ರಿಮೋಟ್ ಸರ್ವರ್ ಕನೆಕ್ಟಿವಿಟಿ ಯ ಕಾರಣದಿಂದಾಗಿ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ ಲೋಡ್ ಆಗದೇ ಇರಬಹುದು. | ||
|- | |- | ||
− | | 09 | + | | 09:29 |
|ಆ ರೀತಿ ಆದಲ್ಲಿ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನ ಮಾಡಿ. | |ಆ ರೀತಿ ಆದಲ್ಲಿ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನ ಮಾಡಿ. | ||
|- | |- | ||
− | | 09 | + | | 09:34 |
|ನಾವು ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್ ಪೂರ್ಣವಾಗಿರುವುದನ್ನು ನೋಡಬಹುದು. | |ನಾವು ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್ ಪೂರ್ಣವಾಗಿರುವುದನ್ನು ನೋಡಬಹುದು. | ||
|- | |- | ||
− | | 09 | + | | 09:39 |
|Close (ಕ್ಲೋಸ್) ನ ಮೇಲೆ ಕ್ಲಿಕ್ ಮಾಡಿ. | |Close (ಕ್ಲೋಸ್) ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | | 09 | + | | 09:41 |
| ಪ್ಯಾಕೇಜ್ ಪಟ್ಟಿಯು ಪುನಶ್ಚೇತನಗೊಳ್ಳುತ್ತದೆ. | | ಪ್ಯಾಕೇಜ್ ಪಟ್ಟಿಯು ಪುನಶ್ಚೇತನಗೊಳ್ಳುತ್ತದೆ. | ||
|- | |- | ||
− | | 09 | + | | 09:44 |
|ಗಮನಿಸಿ, 11 ಸೆಪ್ಟೆಂಬರ್ 2013 ಎಂದು ಇನ್ಸ್ಟಾಲ್ ಆದ ಎ ಬಿ ಸಿ ಪ್ಯಾಕೇಜ್ ಮೇಲೆ ಕಾಣಿಸಿಕೊಳ್ಳುತ್ತದೆ. | |ಗಮನಿಸಿ, 11 ಸೆಪ್ಟೆಂಬರ್ 2013 ಎಂದು ಇನ್ಸ್ಟಾಲ್ ಆದ ಎ ಬಿ ಸಿ ಪ್ಯಾಕೇಜ್ ಮೇಲೆ ಕಾಣಿಸಿಕೊಳ್ಳುತ್ತದೆ. | ||
|- | |- | ||
− | | 09 | + | | 09:52 |
|ಇದು ಟೆಕ್ವರ್ಕ್ ಮುಖಾಂತರ LaTeX on Windows (ವಿಂಡೋವಿ ನಲ್ಲಿ ಲೇಟೆಕ್ ) ಎಂಬ ಟ್ಯುಟೋರಿಯಲ್ ಅನ್ನು ಪೂರ್ಣಗೊಳಿಸುತ್ತದೆ. | |ಇದು ಟೆಕ್ವರ್ಕ್ ಮುಖಾಂತರ LaTeX on Windows (ವಿಂಡೋವಿ ನಲ್ಲಿ ಲೇಟೆಕ್ ) ಎಂಬ ಟ್ಯುಟೋರಿಯಲ್ ಅನ್ನು ಪೂರ್ಣಗೊಳಿಸುತ್ತದೆ. | ||
|- | |- | ||
− | | 09 | + | | 09:58 |
|ಈ ಟ್ಯುಟೋರಿಯಲ್ ನಲ್ಲಿ ನಾವು | |ಈ ಟ್ಯುಟೋರಿಯಲ್ ನಲ್ಲಿ ನಾವು | ||
|- | |- | ||
− | | 10 | + | | 10:00 |
| ಮಿಕ್ಟೆಕ್ ಅನ್ನು ಡೌನ್ ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು, | | ಮಿಕ್ಟೆಕ್ ಅನ್ನು ಡೌನ್ ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು, | ||
|- | |- | ||
− | | 10 | + | | 10:02 |
|ಟೆಕ್ವರ್ಕ್ಸ್ ಉಪಯೋಗಿಸಿ, ಮೂಲಭೂತ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು, | |ಟೆಕ್ವರ್ಕ್ಸ್ ಉಪಯೋಗಿಸಿ, ಮೂಲಭೂತ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು, | ||
|- | |- | ||
− | | 10 | + | | 10:06 |
|ಮತ್ತು ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಎರಡು ವಿಧಾನದಲ್ಲಿ ಡೌನ್ ಲೋಡ್ ಮಾಡುವುದು ಹಾಗು ಮಿಕ್ಟೆಕ್ ಅನ್ನು ವಿನ್ಯಾಸಗೊಳಿಸುವುದನ್ನು ಕಲಿತಿದ್ದೇವೆ. | |ಮತ್ತು ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಎರಡು ವಿಧಾನದಲ್ಲಿ ಡೌನ್ ಲೋಡ್ ಮಾಡುವುದು ಹಾಗು ಮಿಕ್ಟೆಕ್ ಅನ್ನು ವಿನ್ಯಾಸಗೊಳಿಸುವುದನ್ನು ಕಲಿತಿದ್ದೇವೆ. | ||
|- | |- | ||
− | | 10 | + | | 10:11 |
|ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ. | |ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ. | ||
|- | |- | ||
− | | 10 | + | | 10:14 |
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. | | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. | ||
|- | |- | ||
− | | 10 | + | | 10:17 |
| ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | | ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | ||
|- | |- | ||
− | | 10 | + | | 10:21 |
| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು | | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು | ||
|- | |- | ||
− | | 10 | + | | 10:23 |
| ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ. | | ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ. | ||
|- | |- | ||
− | | 10 | + | | 10:27 |
| ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||
|- | |- | ||
− | | 10 | + | | 10:30 |
|ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | |ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | ||
|- | |- | ||
− | | 10 | + | | 10:36 |
|ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. | |ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. | ||
|- | |- | ||
− | | 10 | + | | 10:40 |
|ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | |ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||
|- | |- | ||
− | | 10 | + | | 10:48 |
|ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ | |ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ | ||
http://spoken-tutorial.org/NMEICT-Intro. | http://spoken-tutorial.org/NMEICT-Intro. | ||
|- | |- | ||
− | | 10 | + | | 10:59 |
|ಈ ಟ್ಯುಟೋರಿಯಲ್ ನ ಅನುವಾದಕ ವಾದಿರಾಜ ಮತ್ತು ಪ್ರವಾಚಕ ಐ ಐ ಟೀ ಬಾಂಬೆಯಿಂದ ವಾಸುದೇವ. | |ಈ ಟ್ಯುಟೋರಿಯಲ್ ನ ಅನುವಾದಕ ವಾದಿರಾಜ ಮತ್ತು ಪ್ರವಾಚಕ ಐ ಐ ಟೀ ಬಾಂಬೆಯಿಂದ ವಾಸುದೇವ. | ||
ಸಹಯೋಗಕ್ಕಾಗಿ ಧನ್ಯವಾದಗಳು | ಸಹಯೋಗಕ್ಕಾಗಿ ಧನ್ಯವಾದಗಳು |
Revision as of 11:14, 30 December 2014
Time | Narration |
00:01 | ”ಟೆಕ್ವರ್ಕ್ ನ ಮುಖಾಂತರ ವಿಂಡೋಸ್ ನಲ್ಲಿ ಲೇಟೆಕ್” ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು |
00:09 | ಮಿಕ್ಟೆಕ್ ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು, |
00:11 | ಟೆಕ್ವರ್ಕ್ಸ್ ಅನ್ನು ಉಪಯೋಗಿಸಿ ಮೂಲಭೂತ ಲೇಟೆಕ್ ಡಾಕ್ಯುಮೆಂಟನ್ನು ಬರೆಯುವುದು, |
00:15 | ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲು ಮಿಕ್ಟೆಕ್ ಅನ್ನು ವಿನ್ಯಾಸಗೊಳಿಸುವುದನ್ನು ಕಲಿಯಲಿದ್ದೇವೆ. |
00:19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ವಿಂಡೋಸ್ 7 ಮತ್ತು ಮಿಕ್ಟೆಕ್ 2.9
ಅನ್ನು ಉಪಯೋಗಿಸುತ್ತಿದ್ದೇನೆ. |
00:27 | ನಾವೀಗ ಟೆಕ್ವರ್ಕ್ ನ ಮುಖ್ಯ ಲಕ್ಷಣಗಳನ್ನು ನೋಡೋಣ. |
00:31 | ಇದು ಸ್ವತಂತ್ರ ವೇದಿಕೆಯಾಗಿದೆ. |
00:33 | ಇದು ಎಂಬೆಡೆಡ್ ಪಿ.ಡಿ.ಎಫ್ ರೀಡರ್ ಅನ್ನು ಹೊಂದಿದೆ. |
00:36 | ಇದು ಭಾರತೀಯ ಭಾಷಾ ಟೈಪ್ ಸೆಟಿಂಗ್ ಗೆ ಸಹಾಯ ಮಾಡುತ್ತದೆ. |
00:39 | ಟೆಕ್ವರ್ಕ್ ಅನ್ನು ಆರಂಭಿಸುವ ಮೊದಲು ನಾವು ಮಿಕ್ಟೆಕ್ ಅನ್ನು ಇನ್ಸ್ಟಾಲ್ ಮಾಡಬೇಕು. |
00:44 | ಮಿಕ್ಟೆಕ್ ಎಂಬುದೊಂದು, ಟೆಕ್ ಅಥವಾ ಲೇಟೆಕ್ ಮತ್ತು ವಿಂಡೋಸ್ ಗೆ ಸಂಬಂಧಿಸಿದ ಪ್ರೋಗ್ರಾಂ ಗಳ ದಿನನಿತ್ಯ ಬೆಳವಣಿಗೆ ಆಗಿದೆ. |
00:52 | ಇದು ವಿಂಡೋಸ್ ನಲ್ಲಿನ ಲೇಟೆಕ್ ನಲ್ಲಿ ಮೂಲಭೂತ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ. |
00:58 | ಮತ್ತು, ಟೆಕ್ವರ್ಕ್ ಒಂದು ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಡೀಫಾಲ್ಟ್ ಎಡಿಟರ್ ಆಗಿದೆ. |
01:04 | www.miktex.org (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಮಿಕ್ಟೆಕ್ ಡಾಟ್ ಒ ರ್ ಜಿ) ವೆಬ್ ಸೈಟ್ ಗೆ ಹೋಗಿ. |
01:10 | ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ download link (ಡೌನ್ ಲೋಡ್ ಲಿಂಕ್) ಮೇಲೆ ಕ್ಲಿಕ್ ಮಾಡಿ. |
01:15 | ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ ಲೋಡ್ ಮಾಡುತ್ತದೆ. |
01:18 | ಡೌನ್ ಲೋಡ್ ಮಾಡಿ ಅದನ್ನು ನಿಮ್ಮ ಡೆಸ್ಕ್ಟಾಪ್ ನಲ್ಲಿಡಿ. |
01:22 | ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ. |
01:25 | ಮತ್ತು ಇದು ಡೌನ್ ಲೋಡ್ ಆಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. |
01:27 | ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ. |
01:32 | ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ. |
01:36 | ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next (ನೆಕ್ಷ್ಟ್) ಮೇಲೆ ಕ್ಲಿಕ್ ಮಾಡಿ. |
01:40 | ಎಲ್ಲಾ ಡೀಫಾಲ್ಟ್ ಆಪ್ಶನ್ ಗಳನ್ನು ಆಯ್ಕೆ ಮಾಡಿ. |
01:43 | ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುತ್ತದೆ. |
01:47 | ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. |
01:50 | ಆದ್ದರಿಂದ ಇನ್ಸ್ಟಾಲೇಶನ್ನೊಂದಿಗೆ ನಾನು ಮುಂದುವರಿಯುವುದಿಲ್ಲ. |
01:54 | ನಿಮ್ಮ ಕಂಪ್ಯೂಟರ್ ನಲ್ಲಿ ಮಿಕ್ಟೆಕ್ ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ, |
01:58 | ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ. |
02:03 | ವಿಂಡೋಸ್ ನ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:07 | All Programs (ಆಲ್ ಪ್ರೋಗ್ರಾಮ್ಸ್) ಅನ್ನು ಆರಿಸಿ. |
02:09 | MikTeX (ಮಿಕ್ಟೆಕ್) 2.9 ಮೇಲೆ ಕ್ಲಿಕ್ ಮಾಡಿ. |
02:12 | ನಂತರ TeXworks (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ. |
02:15 | TeXworks editor (ಟೆಕ್ವರ್ಕ್ಸ್ ಎಡಿಟರ್) ತೆರೆದುಕೊಳ್ಳುತ್ತದೆ. |
02:18 | ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ. |
02:21 | ಈಗ File (ಫೈಲ್) ಮೇಲೆ ಕ್ಲಿಕ್ ಮಾಡುತ್ತೇನೆ. ನಂತರ Open (ಒಪೆನ್) ಮೇಲೆ ಕ್ಲಿಕ್ ಮಾಡಿ directory (ಡೈರೆಕ್ಟರಿ) ಯನ್ನು ಆಯ್ಕೆ ಮಾಡುತ್ತೇನೆ. |
02:28 | ನಂತರ hello.tex.( ಹೆಲ್ಲೊ ಡಾಟ್ ಟೆಕ್) ಫೈಲ್ ಅನ್ನು ತೆರೆಯುತ್ತೇನೆ. |
02:32 | ಬಣ್ಣದಲ್ಲಿ ಬರೆದಿರುವುದನ್ನು, ನೀವು ಈ ಫೈಲ್ ನಲ್ಲಿ ಕಾಣಬಹುದು. |
02:37 | ಇದನ್ನು ಸಿಂಟೆಕ್ಸ್ ಹೈಲೈಟಿಂಗ್ ಎಂದು ಕರೆಯುತ್ತಾರೆ. |
02:41 | ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟೆಕ್ಸ್ ನಡುವೆ ಭೇದ ಮಾಡಲು ಯೂಸರ್ ಗೆ ಸಹಾಯ ಮಾಡುತ್ತದೆ. |
02:47 | ಒಂದು ವೇಳೆ ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ. |
02:52 | ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನ ಮೇಲೆ ಕಾಣುವ Format (ಫಾರ್ಮೇಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:58 | Syntax Colouring (ಸಿಂಟೆಕ್ಸ್ ಕಲರಿಂಗ್) ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ. |
03:03 | ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಪ್ರತಿ ಬಾರಿಯು ಅನ್ವಯ ಮಾಡುವುದಕ್ಕೆ, ನಿಮಗೆ ಟೆಕ್ವರ್ಕ್ ಬೇಕಾಗಿದ್ದರೆ, ನೀವು ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿ, ನಂತರ ಕೆಳಗಿನಂತೆ ಮಾಡಿ. |
03:10 | ಮೆನು ಬಾರ್ ನ ಮೇಲಿರುವ Edit (ಎಡಿಟ್) ಮೇಲೆ ಕ್ಲಿಕ್ ಮಾಡಿ. ನಂತರ Preferences (ಪ್ರಿಪರೆನ್ಸಸ್) ಮೇಲೆ ಕ್ಲಿಕ್ ಮಾಡಿ. |
03:16 | ಎಡಿಟರ್ ಟಾಬ್ ನಲ್ಲಿ, dropdown button (ಡ್ರಾಪ್ ಡೌನ್ ಬಟನ್) ಮೇಲೆ ಕ್ಲಿಕ್ ಮಾಡಿ, ಅದು Syntax Colouring (ಸಿಂಟೆಕ್ಸ್ ಕಲರಿಂಗ್) ಗೆ ಆಯ್ಕೆಗಳನ್ನು ನೀಡುತ್ತದೆ. |
03:22 | LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ. |
03:26 | ಈ ರೀತಿಯಲ್ಲಿ ಸಿಂಟೆಕ್ಸ್ ಹೈಲೈಟಿಂಗ್, ಮುಂದೆ ರಚಿಸಲ್ಪಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯವಾಗುತ್ತದೆ. |
03:32 | ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಲು ಸಿದ್ಧರಿದ್ದೇವೆ. |
03:36 | ಸಂಗ್ರಹವನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ. |
03:42 | ತಪ್ಪಾಗದಂತೆ , ಒಂದು ಬಾರಿ ಡಾಕ್ಯುಮೆಂಟ್ ಸಂಗ್ರಹವಾದರೆ, ರಿಸಲ್ಟಿಂಗ್ ಪಿ ಡಿ ಎಫ್ ತೆರೆದುಕೊಳ್ಳುತ್ತದೆ. |
03:49 | ಗಮನವಿರಲಿ, ಈ ಪಿ ಡಿ ಎಫ್ ರೀಡರ್ ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ. |
03:53 | ಇದು , ಸಂಗ್ರಹಿಸಿದ ಪಿ ಡಿ ಎಫ್ ಡಾಕ್ಯುಮೆಂಟ್ ಅನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಉಪಯೋಗಿಸಲ್ಪಟ್ಟ ಡೀಫಾಲ್ಟ್ ಪಿ ಡಿ ಎಫ್ ರೀಡರ್ ಆಗಿದೆ. |
03:59 | ಈಗ ನಾವು ಬೀಮರ್ ಡಾಕ್ಯುಮೆಂಟ್ ಅನ್ನು ಸಂಗ್ರಹಿಸೋಣ. |
04:02 | ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟಪ್ ನಲ್ಲಿ ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ. |
04:08 | ಇದರ ಅರ್ಥ ನಾವು, |
04:10 | ಯಾವುದಾದರು ಮೂಲದಿಂದ ಡೌನ್ ಲೋಡ್ ಮಾಡಿ, ಅದನ್ನು, ಪ್ರಸ್ತುತವಿರುವ ನಮ್ಮ ಮಿಕ್ಟೆಕ್ನ ವರ್ಗೀಕರಣಕ್ಕೆ ಸೇರಿಸಬೇಕು. |
04:15 | ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ. |
04:19 | ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಬೇಕಾದರೆ, ಎದುರಿನಲ್ಲೇ ಇನ್ಸ್ಟಾಲ್ ಮಾಡುವುದು ಒಂದು ಮಾರ್ಗ. |
04:24 | ಈ ಲೇಟೆಕ್ ಡಾಕ್ಯುಮೆಂಟ್, ನಿಮ್ಮ ಮಿಕ್ಟೆಕ್ ವರ್ಗೀಕರಣದಲ್ಲಿ ಕಳೆದುಹೋಗಿರುವ ಪ್ಯಾಕೇಜನ್ನು ವಿಚಿತ್ರವಾಗಿ ಕೇಳುತ್ತದೆ. |
04:31 | ಇನ್ನೊಂದು ಮಾರ್ಗವೆಂದರೆ, ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಇನ್ಸ್ಟಾಲ್ ಮಾಡುವುದು. |
04:37 | ನಾವು ಮೊದಲ ಕ್ರಮವನ್ನು ನೋಡೋಣ. |
04:40 | ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು, ಸಂಗ್ರಹ ಮಾಡುತ್ತೇವೆ. ಇದು ಇಂಟರ್ನೆಟ್ ನಿಂದ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ. |
04:47 | ಮೊದಲು ಟೆಕ್ವರ್ಕ್ ಎಡಿಟರ್ ಅನ್ನು ಕ್ಲೋಸ್ ಮಾಡಿ. |
04:51 | ನಾವು ಟೆಕ್ಸ್ ಫೈಲನ್ನು ಅಡ್ಮಿನಿಸ್ಟ್ರೇಟರ್ ನ ವಿಶೇಷ ಪ್ರಯೋಜನದೊಂದಿಗೆ ತೆರೆಯುವುದು ಇದರ ಅವಶ್ಯಕತೆ ಇದೆ. |
04:56 | ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:59 | ಆಮೇಲೆ All programs (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ. |
05:02 | MikTeX (ಮಿಕ್ಟೆಕ್) 2.9 ರ ಮೇಲೆ ಕ್ಲಿಕ್ ಮಾಡಿ. |
05:05 | TeXworks (ಟೆಕ್ವರ್ಕ್ಸ್) ನ ಮೇಲೆ ರೈಟ್ ಕ್ಲಿಕ್ ಮಾಡಿ , ಮತ್ತು Run as Administrator (ರನ್ ಆಸ್ ಅಡ್ಮಿನಿಸ್ಟ್ರೇಟರ್) ಅನ್ನು ಆಯ್ಕೆ ಮಾಡಿ. |
05:11 | ಇದು ಟೆಕ್ವರ್ಕ್ ಎಡಿಟರ್ ಅನ್ನು ಅಡ್ಮಿನಿಸ್ಟ್ರೇಟರ್ ನ ವಿಶೇಷ ಪ್ರಯೋಜನದೊಂದಿಗೆ, ಆರಂಭಿಸುತ್ತದೆ. |
05:16 | ಈಗ ಫೈಲ್ ನ ಮೇಲೆ ಕ್ಲಿಕ್ ಮಾಡಿ. |
05:19 | ನಂತರ Open (ಒಪನ್) ನ ಮೇಲೆ ಕ್ಲಿಕ್ ಮಾಡಿ. |
05:21 | beamer.tex (ಬೀಮರ್ ಡಾಟ್ ಟೆಕ್) ಫೈಲ್ ಅನ್ನು ಆಯ್ಕೆ ಮಾಡಿ. |
05:24 | ಸಂಗ್ರಹವನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ. |
05:29 | Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
05:33 | ಇದು ಕಳೆದು ಹೋಗಿರುವ beamer.cls (ಬೀಮರ್ ಡಾಟ್ ಸಿ ಎಲ್ ಎಸ್) ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ. |
05:38 | ಈ ಡೈಲಾಗ್ ಬಾಕ್ಸ್ ನಲ್ಲಿರುವ Change (ಚೇಂಜ್) ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:43 | Change Package Repository (ಚೇಂಜ್ ಪ್ಯಾಕೇಜ್ ರಿಪಾಸಿಟರಿ) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
05:47 | Packages shall be installed from the internet (ಪ್ಯಾಕೇಜಸ್ ಶಲ್ ಬಿ ಇನ್ಸ್ಟಾಲ್ಡ್ ಫ್ರಮ್ ದ ಇಂಟರ್ನೆಟ್) ಎಂಬುದನ್ನು ಆಯ್ಕೆ ಮಾಡಿ. |
05:52 | Connection Settings (ಕನೆಕ್ಶನ್ ಸೆಟಿಂಗ್ಸ್) ನ ಮೇಲೆ ಕ್ಲಿಕ್ ಮಾಡಿ. |
05:55 | ಇದು ಪ್ರಾಕ್ಸಿ ಸೆಟಿಂಗ್ಸ್ ಅನ್ನು ವ್ಯವಸ್ಥಿತಗೊಳಿಸಲು ಅನುವು ಮಾಡುತ್ತದೆ. |
05:59 | ಒಂದು ವೇಳೆ ನೀವು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ , Use proxy server (ಯೂಸ್ ಪ್ರಾಕ್ಸಿ ಸರ್ವರ್) ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ. |
06:06 | ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಮೊದಲೇ ಇದ್ದರೆ, ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡುವ ಮೂಲಕ ಆಯ್ಕೆ ಯಾಗುವ ಹಾಗೆ ಮಾಡುತ್ತೇನೆ. |
06:12 | ನಾನು ಪ್ರಾಕ್ಸಿ ಅಡ್ರೆಸ್ ಅನ್ನು ಬರೆಯುತ್ತೇನೆ. |
06:16 | ನಾನು ಪ್ರಾಕ್ಸಿ ಪೋರ್ಟ್ ನಂಬರ್ ಅನ್ನು ಬರೆಯುತ್ತೇನೆ. |
06:19 | ನಾನು Authentication required (ಅಥೆನ್ಟಿಕೇಶನ್ ರಿಕ್ವೈರ್ಡ್) ಅನ್ನು ಆಯ್ಕೆ ಮಾಡಲು ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡುತ್ತೇನೆ. |
06:25 | Ok ಮೇಲೆ ಕ್ಲಿಕ್ ಮಾಡಿ. ನಂತರ Next (ನೆಕ್ಸ್ಟ್) ನ ಮೇಲ್ ಕ್ಲಿಕ್ ಮಾಡಿ. |
06:30 | ಇದು ಪ್ರಾಕ್ಸಿ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಅನ್ನು ಕೇಳುತ್ತದೆ. |
06:34 | ನಾನು ಮಾಹಿತಿಯನ್ನು ಬರೆಯುತ್ತೇನೆ ಮತ್ತು OK ಮೇಲೆ ಕ್ಲಿಕ್ ಮಾಡುತ್ತೇನೆ. |
06:39 | ಇದು ಬೇರೆ ಬೇರೆ ರೀತಿಯ remote package repositories (ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್) ನ ಪಟ್ಟಿಯನ್ನು ತೋರಿಸುತ್ತದೆ. |
06:44 | ಪಟ್ಟಿಯಲ್ಲಿ ಒಂದನ್ನು ಆಯ್ಕೆ ಮಾಡಿ ಮತ್ತು Finish (ಫಿನಿಶ್) ಮೇಲೆ ಕ್ಲಿಕ್ ಮಾಡಿ. |
06:48 | Install (ಇನ್ಸ್ಟಾಲ್) ನ ಮೇಲೆ ಕ್ಲಿಕ್ ಮಾಡಿ. |
06:51 | ಇದು ಬೀಮರ್ ಡಾಟ್ ಸಿ ಎಲ್ ಎಸ್ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುತ್ತದೆ. |
06:55 | ಮತ್ತೊಮ್ಮೆ Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಎಂಬ ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
07:00 | ಇದು, ಇಲ್ಲದಿರುವ package pgfcore.sty (ಪ್ಯಾಕೇಜ್ ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಅನ್ನು ಚುರುಕಾಗಿ ಇನ್ಸ್ಟಾಲ್ ಮಾಡುತ್ತದೆ. |
07:06 | ನೀವು Always show this dialog before installing packages (ಆಲ್ವೇಯ್ಸ್ ಶೊ ದಿಸ್ ಡೈಲಾಗ್ ಬಿಫೋರ್ ಇನ್ಸ್ಟಾಲಿಂಗ್ ಪ್ಯಾಕೇಜ್) ಅಯ್ಕೆಯನ್ನು ತೆಗೆದುಹಾಕಿ. |
07:12 | ನೀವು ಇದನ್ನು ಮಾಡಿದಾಗ, ಇದು ಕಳೆದುಹೋಗಿರುವ ಪ್ಯಾಕೇಜನ್ನು ಹುಡುಕಿದರೆ, ಮಿಕ್ಟೆಕ್ ಮತ್ತೆ ನಿಮ್ಮನ್ನು ಪ್ರೇರೇಪಿಸುವುದಿಲ್ಲ. |
07:19 | ಇನ್ಸ್ಟಾಲ್ ನ ಮೇಲೆ ಕ್ಲಿಕ್ ಮಾಡಿ. |
07:21 | ಈಗ ಇನ್ನೂ ಯಾವುದಾದರೂ ಪ್ಯಾಕೇಜ್ ಕಾಣದಿದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆಯೆ ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಆಗುತ್ತದೆ. |
07:31 | ಒಂದು ಸಲ ಇನ್ಸ್ಟಾಲೇಶನ್ ಮುಗಿದರೆ, ಅದು ಸಂಗ್ರಹವನ್ನು ಮುಗಿಸುತ್ತದೆ ಮತ್ತು ಪಿಡಿಎಫ್ ಔಟ್ ಪುಟ್ ಅನ್ನು ಓಪನ್ ಮಾಡುತ್ತದೆ. |
07:38 | ಆಗ ನಾವು ಯಶಸ್ವಿಯಾಗಿ ಸಂಗ್ರಹಿಸಿದ ಬೀಮರ್ ಡಾಕ್ಯುಮೆಂಟ್ ಅನ್ನು ನೋಡಬಹುದು. |
07:42 | ಈಗ ನಾವು ಮಿಸ್ಸಿಂಗ್ ಪ್ಯಾಕೇಜಸ್ ಅನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ. |
07:47 | ವಿಂಡೋಸ್ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. |
07:50 | All Programs (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ. |
07:53 | MikTeX (ಮಿಕ್ಟೆಕ್) 2.9 ನ ಮೇಲೆ ಕ್ಲಿಕ್ ಮಾಡಿ. |
07:55 | Maintenance (Admin) ಮೈಂಟನೆನ್ಸ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ. |
07:58 | Package Manager (Admin) ಪ್ಯಾಕೇಜ್ ಮ್ಯಾನೇಜರ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ. |
08:02 | ಇದು ನಾನಾ ರೀತಿಯ ಪ್ಯಾಕೇಜಸ್ ಇರುವ ಒಂದು ಪಟ್ಟಿಯನ್ನು ತೋರಿಸುತ್ತದೆ. |
08:07 | ಈಗ ನಾವು ಪಟ್ಟಿಯ ಕಡೆ ನೋಡೋಣ. |
08:10 | ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ. |
08:13 | ಅವುಗಳು, Name (ನೇಮ್), Category (ಕ್ಯಾಟಗೆರಿ), Size (ಸೈಸ್), Packaged date (ಪ್ಯಾಕೇಜ್ಡ್ ಡೇಟ್), Installed on date (ಇನ್ಸ್ಟಾಲ್ಡ್ ಆನ್ ಡೆಟ್) ಮತ್ತು Title (ಟೈಟಲ್). |
08:21 | Installed on (ಇನ್ಸ್ಟಾಲ್ಡ್ ಆನ್) ಎಂಬ ವಿಭಾಗವು ನಮಗೆ ತುಂಬಾ ಪ್ರಮುಖವಾಗಿದೆ. |
08:25 | ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ , ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ತೋರಿಸುತ್ತದೆ. |
08:32 | ಪ್ರತ್ಯೇಕ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು ಹೇಗೆಂದು ನೋಡೋಣ. |
08:36 | ಉದಾಹರಣೆಗಾಗಿ, abc package (ಎ ಬಿ ಸಿ ಪ್ಯಾಕೇಜ) ಅನ್ನು ಆಯ್ಕೆ ಮಾಡುತ್ತೇನೆ. |
08:41 | ಗಮನಿಸಿ. ಪ್ಯಾಕೇಜ್ ಅನ್ನು ಆಯ್ಕೆ ಮಾಡಿದ ಕ್ಷಣದಲ್ಲಿ , ಎಡಭಾಗದಲ್ಲಿ ಮೇಲೆ ಇರುವ plus button (ಪ್ಲಸ್ ಬಟನ್) ಶಕ್ತಗೊಳ್ಳುತ್ತದೆ. |
08:48 | plus button (ಪ್ಲಸ್ ಬಟನ್) ಇನ್ಸ್ಟಾಲ್ ಬಟನ್ ಆಗಿದೆ. |
08:51 | plus button (ಪ್ಲಸ್ ಬಟನ್) ನ ಮೇಲೆ ಕ್ಲಿಕ್ ಮಾಡಿ. |
08:53 | ನೀವು ಇನ್ಸ್ಟಾಲ್ ಅಥವಾ ಅನ್ ಇನ್ಸ್ಟಾಲ್ ಮಾಡಲು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಪಟ್ಟಿಯನ್ನು ತೋರಿಸಲು ಒಂದು ವಿಂಡೋ ತೆರೆದುಕೊಳ್ಳುತ್ತದೆ. |
09:00 | Proceed (ಪ್ರೋಸೀಡ್) ನ ಮೇಲೆ ಕ್ಲಿಕ್ ಮಾಡಿ. |
09:04 | ಪ್ರಾಕ್ಸಿ ನೆಟ್ವರ್ಕ್ ಕನೆಕ್ಶನ್ ಅನ್ನು ವಿನ್ಯಾಸಗೊಳಿಸಿದ ಕಾರಣ, ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಗಾಗಿ ನನ್ನನ್ನು ಕೇಳುತ್ತದೆ. |
09:11 | ನಾನು ನನ್ನ username ಮತ್ತು password (ಯೂಸರ್ ನೇಮ್ ಮತ್ತು ಪಾಸ್ ವರ್ಡ್ )ಅನ್ನು ಟೈಪ್ ಮಾಡುತ್ತೇನೆ |
09:14 | Ok ಅನ್ನು ಕ್ಲಿಕ್ ಮಾಡಿ. |
09:16 | ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜಿನ ಡೌನ್ ಲೋಡ್ ಪ್ರಗತಿಯನ್ನು ತೋರಿಸುತ್ತದೆ. |
09:23 | ರಿಮೋಟ್ ಸರ್ವರ್ ಕನೆಕ್ಟಿವಿಟಿ ಯ ಕಾರಣದಿಂದಾಗಿ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ ಲೋಡ್ ಆಗದೇ ಇರಬಹುದು. |
09:29 | ಆ ರೀತಿ ಆದಲ್ಲಿ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನ ಮಾಡಿ. |
09:34 | ನಾವು ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್ ಪೂರ್ಣವಾಗಿರುವುದನ್ನು ನೋಡಬಹುದು. |
09:39 | Close (ಕ್ಲೋಸ್) ನ ಮೇಲೆ ಕ್ಲಿಕ್ ಮಾಡಿ. |
09:41 | ಪ್ಯಾಕೇಜ್ ಪಟ್ಟಿಯು ಪುನಶ್ಚೇತನಗೊಳ್ಳುತ್ತದೆ. |
09:44 | ಗಮನಿಸಿ, 11 ಸೆಪ್ಟೆಂಬರ್ 2013 ಎಂದು ಇನ್ಸ್ಟಾಲ್ ಆದ ಎ ಬಿ ಸಿ ಪ್ಯಾಕೇಜ್ ಮೇಲೆ ಕಾಣಿಸಿಕೊಳ್ಳುತ್ತದೆ. |
09:52 | ಇದು ಟೆಕ್ವರ್ಕ್ ಮುಖಾಂತರ LaTeX on Windows (ವಿಂಡೋವಿ ನಲ್ಲಿ ಲೇಟೆಕ್ ) ಎಂಬ ಟ್ಯುಟೋರಿಯಲ್ ಅನ್ನು ಪೂರ್ಣಗೊಳಿಸುತ್ತದೆ. |
09:58 | ಈ ಟ್ಯುಟೋರಿಯಲ್ ನಲ್ಲಿ ನಾವು |
10:00 | ಮಿಕ್ಟೆಕ್ ಅನ್ನು ಡೌನ್ ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು, |
10:02 | ಟೆಕ್ವರ್ಕ್ಸ್ ಉಪಯೋಗಿಸಿ, ಮೂಲಭೂತ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು, |
10:06 | ಮತ್ತು ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಎರಡು ವಿಧಾನದಲ್ಲಿ ಡೌನ್ ಲೋಡ್ ಮಾಡುವುದು ಹಾಗು ಮಿಕ್ಟೆಕ್ ಅನ್ನು ವಿನ್ಯಾಸಗೊಳಿಸುವುದನ್ನು ಕಲಿತಿದ್ದೇವೆ. |
10:11 | ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ. |
10:14 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
10:17 | ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
10:21 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು |
10:23 | ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ. |
10:27 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
10:30 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
10:36 | ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. |
10:40 | ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
10:48 | ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ |
10:59 | ಈ ಟ್ಯುಟೋರಿಯಲ್ ನ ಅನುವಾದಕ ವಾದಿರಾಜ ಮತ್ತು ಪ್ರವಾಚಕ ಐ ಐ ಟೀ ಬಾಂಬೆಯಿಂದ ವಾಸುದೇವ.
ಸಹಯೋಗಕ್ಕಾಗಿ ಧನ್ಯವಾದಗಳು |
Contributors and Content Editors
Glorianandihal, PoojaMoolya, Pratik kamble, Sandhya.np14, Vasudeva ahitanal