Difference between revisions of "LaTeX/C2/LaTeX-on-Windows-using-TeXworks/Kannada"
From Script | Spoken-Tutorial
Line 10: | Line 10: | ||
|- | |- | ||
| 00.09 | | 00.09 | ||
− | | ಮಿಕ್ಟೆಕ್ | + | | ಮಿಕ್ಟೆಕ್ ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು, |
|- | |- | ||
| 00.11 | | 00.11 | ||
Line 57: | Line 57: | ||
| 01.18 | | 01.18 | ||
| ಡೌನ್ ಲೋಡ್ ಮಾಡಿ ಅದನ್ನು ನಿಮ್ಮ ಡೆಸ್ಕ್ಟಾಪ್ ನಲ್ಲಿಡಿ. | | ಡೌನ್ ಲೋಡ್ ಮಾಡಿ ಅದನ್ನು ನಿಮ್ಮ ಡೆಸ್ಕ್ಟಾಪ್ ನಲ್ಲಿಡಿ. | ||
− | |||
|- | |- | ||
|01.22 | |01.22 | ||
Line 72: | Line 71: | ||
|- | |- | ||
| 01.36 | | 01.36 | ||
− | | ಚೆಕ್ ಬಾಕ್ಸ್ ಅನ್ನು | + | | ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next (ನೆಕ್ಷ್ಟ್) ಮೇಲೆ ಕ್ಲಿಕ್ ಮಾಡಿ. |
|- | |- | ||
| 01.40 | | 01.40 | ||
− | |ಎಲ್ಲಾ | + | |ಎಲ್ಲಾ ಡೀಫಾಲ್ಟ್ ಆಪ್ಶನ್ ಗಳನ್ನು ಆಯ್ಕೆ ಮಾಡಿ. |
|- | |- | ||
|01.43 | |01.43 | ||
Line 88: | Line 87: | ||
| 01.54 | | 01.54 | ||
|ನಿಮ್ಮ ಕಂಪ್ಯೂಟರ್ ನಲ್ಲಿ ಮಿಕ್ಟೆಕ್ ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ, | |ನಿಮ್ಮ ಕಂಪ್ಯೂಟರ್ ನಲ್ಲಿ ಮಿಕ್ಟೆಕ್ ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ, | ||
− | |||
|- | |- | ||
| 01.58 | | 01.58 | ||
− | |ಮಿಕ್ಟೆಕ್ ಜೊತೆಗೆ ಬರುವ | + | |ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ. |
|- | |- | ||
| 02.03 | | 02.03 | ||
Line 106: | Line 104: | ||
|- | |- | ||
| 02.15 | | 02.15 | ||
− | | TeXworks editor ( | + | | TeXworks editor (ಟೆಕ್ವರ್ಕ್ಸ್ ಎಡಿಟರ್) ತೆರೆದುಕೊಳ್ಳುತ್ತದೆ. |
|- | |- | ||
| 02.18 | | 02.18 | ||
Line 115: | Line 113: | ||
|- | |- | ||
| 02.28 | | 02.28 | ||
− | |ನಂತರ hello.tex.( ಹೆಲ್ಲೊ ಡಾಟ್ | + | |ನಂತರ hello.tex.( ಹೆಲ್ಲೊ ಡಾಟ್ ಟೆಕ್) ಫೈಲ್ ಅನ್ನು ತೆರೆಯುತ್ತೇನೆ. |
|- | |- | ||
| 02.32 | | 02.32 | ||
Line 124: | Line 122: | ||
|- | |- | ||
| 02.41 | | 02.41 | ||
− | | ಇದು | + | | ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟೆಕ್ಸ್ ನಡುವೆ ಭೇದ ಮಾಡಲು ಯೂಸರ್ ಗೆ ಸಹಾಯ ಮಾಡುತ್ತದೆ. |
|- | |- | ||
| 02.47 | | 02.47 | ||
| ಒಂದು ವೇಳೆ ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ. | | ಒಂದು ವೇಳೆ ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ. | ||
− | |||
| 02.52 | | 02.52 | ||
| ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನ ಮೇಲೆ ಕಾಣುವ Format (ಫಾರ್ಮೇಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | | ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನ ಮೇಲೆ ಕಾಣುವ Format (ಫಾರ್ಮೇಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
Line 137: | Line 134: | ||
| 03.03 | | 03.03 | ||
|ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಪ್ರತಿ ಬಾರಿಯು ಅನ್ವಯ ಮಾಡುವುದಕ್ಕೆ, ನಿಮಗೆ ಟೆಕ್ವರ್ಕ್ ಬೇಕಾಗಿದ್ದರೆ, ನೀವು ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿ, ನಂತರ ಕೆಳಗಿನಂತೆ ಮಾಡಿ. | |ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಪ್ರತಿ ಬಾರಿಯು ಅನ್ವಯ ಮಾಡುವುದಕ್ಕೆ, ನಿಮಗೆ ಟೆಕ್ವರ್ಕ್ ಬೇಕಾಗಿದ್ದರೆ, ನೀವು ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿ, ನಂತರ ಕೆಳಗಿನಂತೆ ಮಾಡಿ. | ||
− | |||
| 03.10 | | 03.10 | ||
| ಮೆನು ಬಾರ್ ನ ಮೇಲಿರುವ Edit (ಎಡಿಟ್) ಮೇಲೆ ಕ್ಲಿಕ್ ಮಾಡಿ. ನಂತರ Preferences (ಪ್ರಿಪರೆನ್ಸಸ್) ಮೇಲೆ ಕ್ಲಿಕ್ ಮಾಡಿ. | | ಮೆನು ಬಾರ್ ನ ಮೇಲಿರುವ Edit (ಎಡಿಟ್) ಮೇಲೆ ಕ್ಲಿಕ್ ಮಾಡಿ. ನಂತರ Preferences (ಪ್ರಿಪರೆನ್ಸಸ್) ಮೇಲೆ ಕ್ಲಿಕ್ ಮಾಡಿ. | ||
− | |||
|- | |- | ||
| 03.16 | | 03.16 | ||
− | | ಎಡಿಟರ್ ಟಾಬ್ ನಲ್ಲಿ, dropdown button (ಡ್ರಾಪ್ ಡೌನ್ ಬಟನ್) ಮೇಲೆ ಕ್ಲಿಕ್ ಮಾಡಿ, ಅದು Syntax Colouring ( | + | | ಎಡಿಟರ್ ಟಾಬ್ ನಲ್ಲಿ, dropdown button (ಡ್ರಾಪ್ ಡೌನ್ ಬಟನ್) ಮೇಲೆ ಕ್ಲಿಕ್ ಮಾಡಿ, ಅದು Syntax Colouring (ಸಿಂಟೆಕ್ಸ್ ಕಲರಿಂಗ್) ಗೆ ಆಯ್ಕೆಗಳನ್ನು ನೀಡುತ್ತದೆ. |
|- | |- | ||
| 03.22 | | 03.22 | ||
| LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ. | | LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ. | ||
− | |||
|- | |- | ||
| 03.26 | | 03.26 | ||
Line 154: | Line 148: | ||
| 03.32 | | 03.32 | ||
|ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಲು ಸಿದ್ಧರಿದ್ದೇವೆ. | |ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಲು ಸಿದ್ಧರಿದ್ದೇವೆ. | ||
− | |||
|- | |- | ||
| 03.36 | | 03.36 | ||
Line 163: | Line 156: | ||
|- | |- | ||
| 03.49 | | 03.49 | ||
− | |ಗಮನವಿರಲಿ, ಈ ಪಿ ಡಿ | + | |ಗಮನವಿರಲಿ, ಈ ಪಿ ಡಿ ಎಫ್ ರೀಡರ್ ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ. |
|- | |- | ||
| 03.53 | | 03.53 | ||
|ಇದು , ಸಂಗ್ರಹಿಸಿದ ಪಿ ಡಿ ಎಫ್ ಡಾಕ್ಯುಮೆಂಟ್ ಅನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಉಪಯೋಗಿಸಲ್ಪಟ್ಟ ಡೀಫಾಲ್ಟ್ ಪಿ ಡಿ ಎಫ್ ರೀಡರ್ ಆಗಿದೆ. | |ಇದು , ಸಂಗ್ರಹಿಸಿದ ಪಿ ಡಿ ಎಫ್ ಡಾಕ್ಯುಮೆಂಟ್ ಅನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಉಪಯೋಗಿಸಲ್ಪಟ್ಟ ಡೀಫಾಲ್ಟ್ ಪಿ ಡಿ ಎಫ್ ರೀಡರ್ ಆಗಿದೆ. | ||
− | |||
− | |||
|- | |- | ||
| 03.59 | | 03.59 | ||
Line 175: | Line 166: | ||
| 04.02 | | 04.02 | ||
|ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟಪ್ ನಲ್ಲಿ ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ. | |ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟಪ್ ನಲ್ಲಿ ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ. | ||
− | |||
|- | |- | ||
| 04.08 | | 04.08 | ||
Line 214: | Line 204: | ||
|- | |- | ||
| 05.02 | | 05.02 | ||
− | | MikTeX (ಮಿಕ್ಟೆಕ್) 2.9 | + | | MikTeX (ಮಿಕ್ಟೆಕ್) 2.9 ರ ಮೇಲೆ ಕ್ಲಿಕ್ ಮಾಡಿ. |
|- | |- | ||
| 05.05 | | 05.05 | ||
Line 229: | Line 219: | ||
|- | |- | ||
| 05.21 | | 05.21 | ||
− | |beamer.tex (ಬೀಮರ್ ಡಾಟ್ | + | |beamer.tex (ಬೀಮರ್ ಡಾಟ್ ಟೆಕ್) ಫೈಲ್ ಅನ್ನು ಆಯ್ಕೆ ಮಾಡಿ. |
|- | |- | ||
| 05.24 | | 05.24 | ||
Line 235: | Line 225: | ||
|- | |- | ||
| 05.29 | | 05.29 | ||
− | |Package Installation | + | |Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
|- | |- | ||
| 05.33 | | 05.33 | ||
Line 241: | Line 231: | ||
|- | |- | ||
| 05.38 | | 05.38 | ||
− | | ಈ ಡೈಲಾಗ್ ಬಾಕ್ಸ್ ನಲ್ಲಿರುವ Change | + | | ಈ ಡೈಲಾಗ್ ಬಾಕ್ಸ್ ನಲ್ಲಿರುವ Change (ಚೇಂಜ್) ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 05.43 | | 05.43 | ||
− | |Change Package Repository | + | |Change Package Repository (ಚೇಂಜ್ ಪ್ಯಾಕೇಜ್ ರಿಪಾಸಿಟರಿ) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
|- | |- | ||
| 05.47 | | 05.47 | ||
− | | Packages shall be installed from the internet (ಪ್ಯಾಕೇಜಸ್ ಶಲ್ ಬಿ ಇನ್ಸ್ಟಾಲ್ಡ್ | + | | Packages shall be installed from the internet (ಪ್ಯಾಕೇಜಸ್ ಶಲ್ ಬಿ ಇನ್ಸ್ಟಾಲ್ಡ್ ಫ್ರಮ್ ದ ಇಂಟರ್ನೆಟ್) ಎಂಬುದನ್ನು ಆಯ್ಕೆ ಮಾಡಿ. |
|- | |- | ||
| 05.52 | | 05.52 | ||
Line 295: | Line 285: | ||
|- | |- | ||
| 07.00 | | 07.00 | ||
− | |ಇದು, ಇಲ್ಲದಿರುವ package pgfcore.sty (ಪ್ಯಾಕೇಜ್ ಪಿ ಜಿ | + | |ಇದು, ಇಲ್ಲದಿರುವ package pgfcore.sty (ಪ್ಯಾಕೇಜ್ ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಅನ್ನು ಚುರುಕಾಗಿ ಇನ್ಸ್ಟಾಲ್ ಮಾಡುತ್ತದೆ. |
|- | |- | ||
| 07.06 | | 07.06 | ||
Line 343: | Line 333: | ||
|- | |- | ||
| 08.13 | | 08.13 | ||
− | |ಅವುಗಳು, Name (ನೇಮ್), Category ( | + | |ಅವುಗಳು, Name (ನೇಮ್), Category (ಕ್ಯಾಟಗೆರಿ), Size (ಸೈಸ್), Packaged date (ಪ್ಯಾಕೇಜ್ಡ್ ಡೇಟ್), Installed on date (ಇನ್ಸ್ಟಾಲ್ಡ್ ಆನ್ ಡೆಟ್) ಮತ್ತು Title (ಟೈಟಲ್). |
|- | |- | ||
| 08.21 | | 08.21 | ||
Line 449: | Line 439: | ||
|- | |- | ||
| 10.59 | | 10.59 | ||
− | |ಈ ಟ್ಯುಟೋರಿಯಲ್ ನ ಅನುವಾದಕ ಮತ್ತು ಪ್ರವಾಚಕ | + | |ಈ ಟ್ಯುಟೋರಿಯಲ್ ನ ಅನುವಾದಕ ವಾದಿರಾಜ ಮತ್ತು ಪ್ರವಾಚಕ ಐ ಐ ಟೀ ಬಾಂಬೆಯಿಂದ ವಾಸುದೇವ. |
ಸಹಯೋಗಕ್ಕಾಗಿ ಧನ್ಯವಾದಗಳು | ಸಹಯೋಗಕ್ಕಾಗಿ ಧನ್ಯವಾದಗಳು |
Revision as of 16:21, 20 August 2014
Time | Narration | ||
00.01 | ”ಟೆಕ್ವರ್ಕ್ ನ ಮುಖಾಂತರ ವಿಂಡೋಸ್ ನಲ್ಲಿ ಲೇಟೆಕ್” ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | ||
00.07 | ಈ ಟ್ಯುಟೋರಿಯಲ್ ನಲ್ಲಿ ನಾವು | ||
00.09 | ಮಿಕ್ಟೆಕ್ ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು, | ||
00.11 | ಟೆಕ್ವರ್ಕ್ಸ್ ಅನ್ನು ಉಪಯೋಗಿಸಿ ಮೂಲಭೂತ ಲೇಟೆಕ್ ಡಾಕ್ಯುಮೆಂಟನ್ನು ಬರೆಯುವುದು, | ||
00.15 | ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲು ಮಿಕ್ಟೆಕ್ ಅನ್ನು ವಿನ್ಯಾಸಗೊಳಿಸುವುದನ್ನು ಕಲಿಯಲಿದ್ದೇವೆ. | ||
00.19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ವಿಂಡೋಸ್ 7 ಮತ್ತು ಮಿಕ್ಟೆಕ್ 2.9
ಅನ್ನು ಉಪಯೋಗಿಸುತ್ತಿದ್ದೇನೆ. | ||
00.27 | ನಾವೀಗ ಟೆಕ್ವರ್ಕ್ ನ ಮುಖ್ಯ ಲಕ್ಷಣಗಳನ್ನು ನೋಡೋಣ. | ||
00.31 | ಇದು ಸ್ವತಂತ್ರ ವೇದಿಕೆಯಾಗಿದೆ. | ||
00.33 | ಇದು ಎಂಬೆಡೆಡ್ ಪಿ.ಡಿ.ಎಫ್ ರೀಡರ್ ಅನ್ನು ಹೊಂದಿದೆ. | ||
00.36 | ಇದು ಭಾರತೀಯ ಭಾಷಾ ಟೈಪ್ ಸೆಟಿಂಗ್ ಗೆ ಸಹಾಯ ಮಾಡುತ್ತದೆ. | ||
00.39 | ಟೆಕ್ವರ್ಕ್ ಅನ್ನು ಆರಂಭಿಸುವ ಮೊದಲು ನಾವು ಮಿಕ್ಟೆಕ್ ಅನ್ನು ಇನ್ಸ್ಟಾಲ್ ಮಾಡಬೇಕು. | ||
00.44 | ಮಿಕ್ಟೆಕ್ ಎಂಬುದೊಂದು, ಟೆಕ್ ಅಥವಾ ಲೇಟೆಕ್ ಮತ್ತು ವಿಂಡೋಸ್ ಗೆ ಸಂಬಂಧಿಸಿದ ಪ್ರೋಗ್ರಾಂ ಗಳ ದಿನನಿತ್ಯ ಬೆಳವಣಿಗೆ ಆಗಿದೆ. | ||
00.52 | ಇದು ವಿಂಡೋಸ್ ನಲ್ಲಿನ ಲೇಟೆಕ್ ನಲ್ಲಿ ಮೂಲಭೂತ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ. | ||
00.58 | ಮತ್ತು, ಟೆಕ್ವರ್ಕ್ ಒಂದು ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಡೀಫಾಲ್ಟ್ ಎಡಿಟರ್ ಆಗಿದೆ. | ||
01.04 | www.miktex.org (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಮಿಕ್ಟೆಕ್ ಡಾಟ್ ಒ ರ್ ಜಿ) ವೆಬ್ ಸೈಟ್ ಗೆ ಹೋಗಿ. | ||
01.10 | ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ download link (ಡೌನ್ ಲೋಡ್ ಲಿಂಕ್) ಮೇಲೆ ಕ್ಲಿಕ್ ಮಾಡಿ. | ||
01.15 | ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ ಲೋಡ್ ಮಾಡುತ್ತದೆ. | ||
01.18 | ಡೌನ್ ಲೋಡ್ ಮಾಡಿ ಅದನ್ನು ನಿಮ್ಮ ಡೆಸ್ಕ್ಟಾಪ್ ನಲ್ಲಿಡಿ. | ||
01.22 | ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ. | ||
01.25 | ಮತ್ತು ಇದು ಡೌನ್ ಲೋಡ್ ಆಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. | ||
01.27 | ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ. | ||
01.32 | ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ. | ||
01.36 | ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next (ನೆಕ್ಷ್ಟ್) ಮೇಲೆ ಕ್ಲಿಕ್ ಮಾಡಿ. | ||
01.40 | ಎಲ್ಲಾ ಡೀಫಾಲ್ಟ್ ಆಪ್ಶನ್ ಗಳನ್ನು ಆಯ್ಕೆ ಮಾಡಿ. | ||
01.43 | ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುತ್ತದೆ. | ||
01.47 | ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. | ||
01.50 | ಆದ್ದರಿಂದ ಇನ್ಸ್ಟಾಲೇಶನ್ನೊಂದಿಗೆ ನಾನು ಮುಂದುವರಿಯುವುದಿಲ್ಲ. | ||
01.54 | ನಿಮ್ಮ ಕಂಪ್ಯೂಟರ್ ನಲ್ಲಿ ಮಿಕ್ಟೆಕ್ ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ, | ||
01.58 | ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ. | ||
02.03 | ವಿಂಡೋಸ್ ನ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
02.07 | All Programs (ಆಲ್ ಪ್ರೋಗ್ರಾಮ್ಸ್) ಅನ್ನು ಆರಿಸಿ. | ||
02.09 | MikTeX (ಮಿಕ್ಟೆಕ್) 2.9 ಮೇಲೆ ಕ್ಲಿಕ್ ಮಾಡಿ. | ||
02.12 | ನಂತರ TeXworks (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ. | ||
02.15 | TeXworks editor (ಟೆಕ್ವರ್ಕ್ಸ್ ಎಡಿಟರ್) ತೆರೆದುಕೊಳ್ಳುತ್ತದೆ. | ||
02.18 | ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ. | ||
02.21 | ಈಗ File (ಫೈಲ್) ಮೇಲೆ ಕ್ಲಿಕ್ ಮಾಡುತ್ತೇನೆ. ನಂತರ Open (ಒಪೆನ್) ಮೇಲೆ ಕ್ಲಿಕ್ ಮಾಡಿ directory (ಡೈರೆಕ್ಟರಿ) ಯನ್ನು ಆಯ್ಕೆ ಮಾಡುತ್ತೇನೆ. | ||
02.28 | ನಂತರ hello.tex.( ಹೆಲ್ಲೊ ಡಾಟ್ ಟೆಕ್) ಫೈಲ್ ಅನ್ನು ತೆರೆಯುತ್ತೇನೆ. | ||
02.32 | ಬಣ್ಣದಲ್ಲಿ ಬರೆದಿರುವುದನ್ನು, ನೀವು ಈ ಫೈಲ್ ನಲ್ಲಿ ಕಾಣಬಹುದು. | ||
02.37 | ಇದನ್ನು ಸಿಂಟೆಕ್ಸ್ ಹೈಲೈಟಿಂಗ್ ಎಂದು ಕರೆಯುತ್ತಾರೆ. | ||
02.41 | ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟೆಕ್ಸ್ ನಡುವೆ ಭೇದ ಮಾಡಲು ಯೂಸರ್ ಗೆ ಸಹಾಯ ಮಾಡುತ್ತದೆ. | ||
02.47 | ಒಂದು ವೇಳೆ ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ. | 02.52 | ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನ ಮೇಲೆ ಕಾಣುವ Format (ಫಾರ್ಮೇಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
02.58 | Syntax Colouring (ಸಿಂಟೆಕ್ಸ್ ಕಲರಿಂಗ್) ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ. | ||
03.03 | ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಪ್ರತಿ ಬಾರಿಯು ಅನ್ವಯ ಮಾಡುವುದಕ್ಕೆ, ನಿಮಗೆ ಟೆಕ್ವರ್ಕ್ ಬೇಕಾಗಿದ್ದರೆ, ನೀವು ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿ, ನಂತರ ಕೆಳಗಿನಂತೆ ಮಾಡಿ. | 03.10 | ಮೆನು ಬಾರ್ ನ ಮೇಲಿರುವ Edit (ಎಡಿಟ್) ಮೇಲೆ ಕ್ಲಿಕ್ ಮಾಡಿ. ನಂತರ Preferences (ಪ್ರಿಪರೆನ್ಸಸ್) ಮೇಲೆ ಕ್ಲಿಕ್ ಮಾಡಿ. |
03.16 | ಎಡಿಟರ್ ಟಾಬ್ ನಲ್ಲಿ, dropdown button (ಡ್ರಾಪ್ ಡೌನ್ ಬಟನ್) ಮೇಲೆ ಕ್ಲಿಕ್ ಮಾಡಿ, ಅದು Syntax Colouring (ಸಿಂಟೆಕ್ಸ್ ಕಲರಿಂಗ್) ಗೆ ಆಯ್ಕೆಗಳನ್ನು ನೀಡುತ್ತದೆ. | ||
03.22 | LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ. | ||
03.26 | ಈ ರೀತಿಯಲ್ಲಿ ಸಿಂಟೆಕ್ಸ್ ಹೈಲೈಟಿಂಗ್, ಮುಂದೆ ರಚಿಸಲ್ಪಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯವಾಗುತ್ತದೆ. | ||
03.32 | ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಲು ಸಿದ್ಧರಿದ್ದೇವೆ. | ||
03.36 | ಸಂಗ್ರಹವನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ. | ||
03.42 | ತಪ್ಪಾಗದಂತೆ , ಒಂದು ಬಾರಿ ಡಾಕ್ಯುಮೆಂಟ್ ಸಂಗ್ರಹವಾದರೆ, ರಿಸಲ್ಟಿಂಗ್ ಪಿ ಡಿ ಎಫ್ ತೆರೆದುಕೊಳ್ಳುತ್ತದೆ. | ||
03.49 | ಗಮನವಿರಲಿ, ಈ ಪಿ ಡಿ ಎಫ್ ರೀಡರ್ ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ. | ||
03.53 | ಇದು , ಸಂಗ್ರಹಿಸಿದ ಪಿ ಡಿ ಎಫ್ ಡಾಕ್ಯುಮೆಂಟ್ ಅನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಉಪಯೋಗಿಸಲ್ಪಟ್ಟ ಡೀಫಾಲ್ಟ್ ಪಿ ಡಿ ಎಫ್ ರೀಡರ್ ಆಗಿದೆ. | ||
03.59 | ಈಗ ನಾವು ಬೀಮರ್ ಡಾಕ್ಯುಮೆಂಟ್ ಅನ್ನು ಸಂಗ್ರಹಿಸೋಣ. | ||
04.02 | ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟಪ್ ನಲ್ಲಿ ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ. | ||
04.08 | ಇದರ ಅರ್ಥ ನಾವು, | ||
04.10 | ಯಾವುದಾದರು ಮೂಲದಿಂದ ಡೌನ್ ಲೋಡ್ ಮಾಡಿ, ಅದನ್ನು, ಪ್ರಸ್ತುತವಿರುವ ನಮ್ಮ ಮಿಕ್ಟೆಕ್ನ ವರ್ಗೀಕರಣಕ್ಕೆ ಸೇರಿಸಬೇಕು. | ||
04.15 | ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ. | ||
04.19 | ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಬೇಕಾದರೆ, ಎದುರಿನಲ್ಲೇ ಇನ್ಸ್ಟಾಲ್ ಮಾಡುವುದು ಒಂದು ಮಾರ್ಗ. | ||
04.24 | ಈ ಲೇಟೆಕ್ ಡಾಕ್ಯುಮೆಂಟ್, ನಿಮ್ಮ ಮಿಕ್ಟೆಕ್ ವರ್ಗೀಕರಣದಲ್ಲಿ ಕಳೆದುಹೋಗಿರುವ ಪ್ಯಾಕೇಜನ್ನು ವಿಚಿತ್ರವಾಗಿ ಕೇಳುತ್ತದೆ. | ||
04.31 | ಇನ್ನೊಂದು ಮಾರ್ಗವೆಂದರೆ, ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಇನ್ಸ್ಟಾಲ್ ಮಾಡುವುದು. | ||
04.37 | ನಾವು ಮೊದಲ ಕ್ರಮವನ್ನು ನೋಡೋಣ. | ||
04.40 | ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು, ಸಂಗ್ರಹ ಮಾಡುತ್ತೇವೆ. ಇದು ಇಂಟರ್ನೆಟ್ ನಿಂದ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ. | ||
04.47 | ಮೊದಲು ಟೆಕ್ವರ್ಕ್ ಎಡಿಟರ್ ಅನ್ನು ಕ್ಲೋಸ್ ಮಾಡಿ. | ||
04.51 | ನಾವು ಟೆಕ್ಸ್ ಫೈಲನ್ನು ಅಡ್ಮಿನಿಸ್ಟ್ರೇಟರ್ ನ ವಿಶೇಷ ಪ್ರಯೋಜನದೊಂದಿಗೆ ತೆರೆಯುವುದು ಇದರ ಅವಶ್ಯಕತೆ ಇದೆ. | ||
04.56 | ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
04.59 | ಆಮೇಲೆ All programs (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ. | ||
05.02 | MikTeX (ಮಿಕ್ಟೆಕ್) 2.9 ರ ಮೇಲೆ ಕ್ಲಿಕ್ ಮಾಡಿ. | ||
05.05 | TeXworks (ಟೆಕ್ವರ್ಕ್ಸ್) ನ ಮೇಲೆ ರೈಟ್ ಕ್ಲಿಕ್ ಮಾಡಿ , ಮತ್ತು Run as Administrator (ರನ್ ಆಸ್ ಅಡ್ಮಿನಿಸ್ಟ್ರೇಟರ್) ಅನ್ನು ಆಯ್ಕೆ ಮಾಡಿ. | ||
05.11 | ಇದು ಟೆಕ್ವರ್ಕ್ ಎಡಿಟರ್ ಅನ್ನು ಅಡ್ಮಿನಿಸ್ಟ್ರೇಟರ್ ನ ವಿಶೇಷ ಪ್ರಯೋಜನದೊಂದಿಗೆ, ಆರಂಭಿಸುತ್ತದೆ. | ||
05.16 | ಈಗ ಫೈಲ್ ನ ಮೇಲೆ ಕ್ಲಿಕ್ ಮಾಡಿ. | ||
05.19 | ನಂತರ Open (ಒಪನ್) ನ ಮೇಲೆ ಕ್ಲಿಕ್ ಮಾಡಿ. | ||
05.21 | beamer.tex (ಬೀಮರ್ ಡಾಟ್ ಟೆಕ್) ಫೈಲ್ ಅನ್ನು ಆಯ್ಕೆ ಮಾಡಿ. | ||
05.24 | ಸಂಗ್ರಹವನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ. | ||
05.29 | Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
05.33 | ಇದು ಕಳೆದು ಹೋಗಿರುವ beamer.cls (ಬೀಮರ್ ಡಾಟ್ ಸಿ ಎಲ್ ಎಸ್) ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ. | ||
05.38 | ಈ ಡೈಲಾಗ್ ಬಾಕ್ಸ್ ನಲ್ಲಿರುವ Change (ಚೇಂಜ್) ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
05.43 | Change Package Repository (ಚೇಂಜ್ ಪ್ಯಾಕೇಜ್ ರಿಪಾಸಿಟರಿ) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
05.47 | Packages shall be installed from the internet (ಪ್ಯಾಕೇಜಸ್ ಶಲ್ ಬಿ ಇನ್ಸ್ಟಾಲ್ಡ್ ಫ್ರಮ್ ದ ಇಂಟರ್ನೆಟ್) ಎಂಬುದನ್ನು ಆಯ್ಕೆ ಮಾಡಿ. | ||
05.52 | Connection Settings (ಕನೆಕ್ಶನ್ ಸೆಟಿಂಗ್ಸ್) ನ ಮೇಲೆ ಕ್ಲಿಕ್ ಮಾಡಿ. | ||
05.55 | ಇದು ಪ್ರಾಕ್ಸಿ ಸೆಟಿಂಗ್ಸ್ ಅನ್ನು ವ್ಯವಸ್ಥಿತಗೊಳಿಸಲು ಅನುವು ಮಾಡುತ್ತದೆ. | ||
05.59 | ಒಂದು ವೇಳೆ ನೀವು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ , Use proxy server (ಯೂಸ್ ಪ್ರಾಕ್ಸಿ ಸರ್ವರ್) ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ. | ||
06.06 | ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಮೊದಲೇ ಇದ್ದರೆ, ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡುವ ಮೂಲಕ ಆಯ್ಕೆ ಯಾಗುವ ಹಾಗೆ ಮಾಡುತ್ತೇನೆ. | ||
06.12 | ನಾನು ಪ್ರಾಕ್ಸಿ ಅಡ್ರೆಸ್ ಅನ್ನು ಬರೆಯುತ್ತೇನೆ. | ||
06.16 | ನಾನು ಪ್ರಾಕ್ಸಿ ಪೋರ್ಟ್ ನಂಬರ್ ಅನ್ನು ಬರೆಯುತ್ತೇನೆ. | ||
06.19 | ನಾನು Authentication required (ಅಥೆನ್ಟಿಕೇಶನ್ ರಿಕ್ವೈರ್ಡ್) ಅನ್ನು ಆಯ್ಕೆ ಮಾಡಲು ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡುತ್ತೇನೆ. | ||
06.25 | Ok ಮೇಲೆ ಕ್ಲಿಕ್ ಮಾಡಿ. ನಂತರ Next (ನೆಕ್ಸ್ಟ್) ನ ಮೇಲ್ ಕ್ಲಿಕ್ ಮಾಡಿ. | ||
06.30 | ಇದು ಪ್ರಾಕ್ಸಿ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಅನ್ನು ಕೇಳುತ್ತದೆ. | ||
06.34 | ನಾನು ಮಾಹಿತಿಯನ್ನು ಬರೆಯುತ್ತೇನೆ ಮತ್ತು OK ಮೇಲೆ ಕ್ಲಿಕ್ ಮಾಡುತ್ತೇನೆ. | ||
06.39 | ಇದು ಬೇರೆ ಬೇರೆ ರೀತಿಯ remote package repositories (ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್) ನ ಪಟ್ಟಿಯನ್ನು ತೋರಿಸುತ್ತದೆ. | ||
06.44 | ಪಟ್ಟಿಯಲ್ಲಿ ಒಂದನ್ನು ಆಯ್ಕೆ ಮಾಡಿ ಮತ್ತು Finish (ಫಿನಿಶ್) ಮೇಲೆ ಕ್ಲಿಕ್ ಮಾಡಿ. | ||
06.48 | Install (ಇನ್ಸ್ಟಾಲ್) ನ ಮೇಲೆ ಕ್ಲಿಕ್ ಮಾಡಿ. | ||
06.51 | ಇದು ಬೀಮರ್ ಡಾಟ್ ಸಿ ಎಲ್ ಎಸ್ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುತ್ತದೆ. | ||
06.55 | ಮತ್ತೊಮ್ಮೆ Package Installation (ಪ್ಯಾಕೇಜ್ ಇನ್ಸ್ಟಾಲೇಶನ್) ಎಂಬ ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
07.00 | ಇದು, ಇಲ್ಲದಿರುವ package pgfcore.sty (ಪ್ಯಾಕೇಜ್ ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಅನ್ನು ಚುರುಕಾಗಿ ಇನ್ಸ್ಟಾಲ್ ಮಾಡುತ್ತದೆ. | ||
07.06 | ನೀವು Always show this dialog before installing packages (ಆಲ್ವೇಯ್ಸ್ ಶೊ ದಿಸ್ ಡೈಲಾಗ್ ಬಿಫೋರ್ ಇನ್ಸ್ಟಾಲಿಂಗ್ ಪ್ಯಾಕೇಜ್) ಅಯ್ಕೆಯನ್ನು ತೆಗೆದುಹಾಕಿ. | ||
07.12 | ನೀವು ಇದನ್ನು ಮಾಡಿದಾಗ, ಇದು ಕಳೆದುಹೋಗಿರುವ ಪ್ಯಾಕೇಜನ್ನು ಹುಡುಕಿದರೆ, ಮಿಕ್ಟೆಕ್ ಮತ್ತೆ ನಿಮ್ಮನ್ನು ಪ್ರೇರೇಪಿಸುವುದಿಲ್ಲ. | ||
07.19 | ಇನ್ಸ್ಟಾಲ್ ನ ಮೇಲೆ ಕ್ಲಿಕ್ ಮಾಡಿ. | ||
07.21 | ಈಗ ಇನ್ನೂ ಯಾವುದಾದರೂ ಪ್ಯಾಕೇಜ್ ಕಾಣದಿದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆಯೆ ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಆಗುತ್ತದೆ. | ||
07.31 | ಒಂದು ಸಲ ಇನ್ಸ್ಟಾಲೇಶನ್ ಮುಗಿದರೆ, ಅದು ಸಂಗ್ರಹವನ್ನು ಮುಗಿಸುತ್ತದೆ ಮತ್ತು ಪಿಡಿಎಫ್ ಔಟ್ ಪುಟ್ ಅನ್ನು ಓಪನ್ ಮಾಡುತ್ತದೆ. | ||
07.38 | ಆಗ ನಾವು ಯಶಸ್ವಿಯಾಗಿ ಸಂಗ್ರಹಿಸಿದ ಬೀಮರ್ ಡಾಕ್ಯುಮೆಂಟ್ ಅನ್ನು ನೋಡಬಹುದು. | ||
07.42 | ಈಗ ನಾವು ಮಿಸ್ಸಿಂಗ್ ಪ್ಯಾಕೇಜಸ್ ಅನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ. | ||
07.47 | ವಿಂಡೋಸ್ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
07.50 | All Programs (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ. | ||
07.53 | MikTeX (ಮಿಕ್ಟೆಕ್) 2.9 ನ ಮೇಲೆ ಕ್ಲಿಕ್ ಮಾಡಿ. | ||
07.55 | Maintenance (Admin) ಮೈಂಟನೆನ್ಸ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ. | ||
07.58 | Package Manager (Admin) ಪ್ಯಾಕೇಜ್ ಮ್ಯಾನೇಜರ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ. | ||
08.02 | ಇದು ನಾನಾ ರೀತಿಯ ಪ್ಯಾಕೇಜಸ್ ಇರುವ ಒಂದು ಪಟ್ಟಿಯನ್ನು ತೋರಿಸುತ್ತದೆ. | ||
08.07 | ಈಗ ನಾವು ಪಟ್ಟಿಯ ಕಡೆ ನೋಡೋಣ. | ||
08.10 | ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ. | ||
08.13 | ಅವುಗಳು, Name (ನೇಮ್), Category (ಕ್ಯಾಟಗೆರಿ), Size (ಸೈಸ್), Packaged date (ಪ್ಯಾಕೇಜ್ಡ್ ಡೇಟ್), Installed on date (ಇನ್ಸ್ಟಾಲ್ಡ್ ಆನ್ ಡೆಟ್) ಮತ್ತು Title (ಟೈಟಲ್). | ||
08.21 | Installed on (ಇನ್ಸ್ಟಾಲ್ಡ್ ಆನ್) ಎಂಬ ವಿಭಾಗವು ನಮಗೆ ತುಂಬಾ ಪ್ರಮುಖವಾಗಿದೆ. | ||
08.25 | ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ , ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ತೋರಿಸುತ್ತದೆ. | ||
08.32 | ಪ್ರತ್ಯೇಕ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು ಹೇಗೆಂದು ನೋಡೋಣ. | ||
08.36 | ಉದಾಹರಣೆಗಾಗಿ, abc package (ಎ ಬಿ ಸಿ ಪ್ಯಾಕೇಜ) ಅನ್ನು ಆಯ್ಕೆ ಮಾಡುತ್ತೇನೆ. | ||
08.41 | ಗಮನಿಸಿ. ಪ್ಯಾಕೇಜ್ ಅನ್ನು ಆಯ್ಕೆ ಮಾಡಿದ ಕ್ಷಣದಲ್ಲಿ , ಎಡಭಾಗದಲ್ಲಿ ಮೇಲೆ ಇರುವ plus button (ಪ್ಲಸ್ ಬಟನ್) ಶಕ್ತಗೊಳ್ಳುತ್ತದೆ. | ||
08.48 | plus button (ಪ್ಲಸ್ ಬಟನ್) ಇನ್ಸ್ಟಾಲ್ ಬಟನ್ ಆಗಿದೆ. | ||
08.51 | plus button (ಪ್ಲಸ್ ಬಟನ್) ನ ಮೇಲೆ ಕ್ಲಿಕ್ ಮಾಡಿ. | ||
08.53 | ನೀವು ಇನ್ಸ್ಟಾಲ್ ಅಥವಾ ಅನ್ ಇನ್ಸ್ಟಾಲ್ ಮಾಡಲು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಪಟ್ಟಿಯನ್ನು ತೋರಿಸಲು ಒಂದು ವಿಂಡೋ ತೆರೆದುಕೊಳ್ಳುತ್ತದೆ. | ||
09.00 | Proceed (ಪ್ರೋಸೀಡ್) ನ ಮೇಲೆ ಕ್ಲಿಕ್ ಮಾಡಿ. | ||
09.04 | ಪ್ರಾಕ್ಸಿ ನೆಟ್ವರ್ಕ್ ಕನೆಕ್ಶನ್ ಅನ್ನು ವಿನ್ಯಾಸಗೊಳಿಸಿದ ಕಾರಣ, ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಗಾಗಿ ನನ್ನನ್ನು ಕೇಳುತ್ತದೆ. | ||
09.11 | ನಾನು ನನ್ನ username ಮತ್ತು password (ಯೂಸರ್ ನೇಮ್ ಮತ್ತು ಪಾಸ್ ವರ್ಡ್ )ಅನ್ನು ಟೈಪ್ ಮಾಡುತ್ತೇನೆ | ||
09.14 | Ok ಅನ್ನು ಕ್ಲಿಕ್ ಮಾಡಿ. | ||
09.16 | ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜಿನ ಡೌನ್ ಲೋಡ್ ಪ್ರಗತಿಯನ್ನು ತೋರಿಸುತ್ತದೆ. | ||
09.23 | ರಿಮೋಟ್ ಸರ್ವರ್ ಕನೆಕ್ಟಿವಿಟಿ ಯ ಕಾರಣದಿಂದಾಗಿ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ ಲೋಡ್ ಆಗದೇ ಇರಬಹುದು. | ||
09.29 | ಆ ರೀತಿ ಆದಲ್ಲಿ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನ ಮಾಡಿ. | ||
09.34 | ನಾವು ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್ ಪೂರ್ಣವಾಗಿರುವುದನ್ನು ನೋಡಬಹುದು. | ||
09.39 | Close (ಕ್ಲೋಸ್) ನ ಮೇಲೆ ಕ್ಲಿಕ್ ಮಾಡಿ. | ||
09.41 | ಪ್ಯಾಕೇಜ್ ಪಟ್ಟಿಯು ಪುನಶ್ಚೇತನಗೊಳ್ಳುತ್ತದೆ. | ||
09.44 | ಗಮನಿಸಿ, 11 ಸೆಪ್ಟೆಂಬರ್ 2013 ಎಂದು ಇನ್ಸ್ಟಾಲ್ ಆದ ಎ ಬಿ ಸಿ ಪ್ಯಾಕೇಜ್ ಮೇಲೆ ಕಾಣಿಸಿಕೊಳ್ಳುತ್ತದೆ. | ||
09.52 | ಇದು ಟೆಕ್ವರ್ಕ್ ಮುಖಾಂತರ LaTeX on Windows (ವಿಂಡೋವಿ ನಲ್ಲಿ ಲೇಟೆಕ್ ) ಎಂಬ ಟ್ಯುಟೋರಿಯಲ್ ಅನ್ನು ಪೂರ್ಣಗೊಳಿಸುತ್ತದೆ. | ||
09.58 | ಈ ಟ್ಯುಟೋರಿಯಲ್ ನಲ್ಲಿ ನಾವು | ||
10.00 | ಮಿಕ್ಟೆಕ್ ಅನ್ನು ಡೌನ್ ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು, | ||
10.02 | ಟೆಕ್ವರ್ಕ್ಸ್ ಉಪಯೋಗಿಸಿ, ಮೂಲಭೂತ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು, | ||
10.06 | ಮತ್ತು ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಎರಡು ವಿಧಾನದಲ್ಲಿ ಡೌನ್ ಲೋಡ್ ಮಾಡುವುದು ಹಾಗು ಮಿಕ್ಟೆಕ್ ಅನ್ನು ವಿನ್ಯಾಸಗೊಳಿಸುವುದನ್ನು ಕಲಿತಿದ್ದೇವೆ. | ||
10.11 | ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ. | ||
10.14 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. | ||
10.17 | ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | ||
10.21 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು | ||
10.23 | ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ. | ||
10.27 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||
10.30 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | ||
10.36 | ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. | ||
10.40 | ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||
10.48 | ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ | ||
10.59 | ಈ ಟ್ಯುಟೋರಿಯಲ್ ನ ಅನುವಾದಕ ವಾದಿರಾಜ ಮತ್ತು ಪ್ರವಾಚಕ ಐ ಐ ಟೀ ಬಾಂಬೆಯಿಂದ ವಾಸುದೇವ.
ಸಹಯೋಗಕ್ಕಾಗಿ ಧನ್ಯವಾದಗಳು |
Contributors and Content Editors
Glorianandihal, PoojaMoolya, Pratik kamble, Sandhya.np14, Vasudeva ahitanal