Difference between revisions of "Linux/C2/Redirection-Pipes/Kannada"

From Script | Spoken-Tutorial
Jump to: navigation, search
Line 1: Line 1:
 
{| border=1
 
{| border=1
|Time
+
|'''Time'''
||Narration
+
|'''Narration
  
|-
 
|-
|0:00:00
+
|00:00
 
||Redirection ಮತ್ತು Pipes ಗಳ ಬಗೆಗಿನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
||Redirection ಮತ್ತು Pipes ಗಳ ಬಗೆಗಿನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
  
|-
 
|-
|0:07:00
+
|00:07
 
||ಇಲ್ಲಿ ನಾನು ಉಬುಂಟು 10.04 ಅನ್ನು ಬಳಸುತ್ತಿದ್ದೇನೆ.
 
||ಇಲ್ಲಿ ನಾನು ಉಬುಂಟು 10.04 ಅನ್ನು ಬಳಸುತ್ತಿದ್ದೇನೆ.
  
|-
 
|-
|0:09:00
+
|00:09
 
||ನೀವು ಈಗಾಗಲೇ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ಹಾಗೂ ಕಮಾಂಡ್ ಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರುವಿರಿ ಎಂದು ಭಾವಿಸುತ್ತೇನೆ.
 
||ನೀವು ಈಗಾಗಲೇ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ಹಾಗೂ ಕಮಾಂಡ್ ಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರುವಿರಿ ಎಂದು ಭಾವಿಸುತ್ತೇನೆ.
  
|-
 
|-
|0:16:00
+
|00:16
 
||ನೀವು ಆಸಕ್ತರಿದ್ದಲ್ಲಿ, ಇದು ಈ ಕೆಳಗಿನ ವೆಬ್ಸೈಟ್ ನಲ್ಲಿ ಸಿಗುವ ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ  ಲಭ್ಯವಿದೆ.
 
||ನೀವು ಆಸಕ್ತರಿದ್ದಲ್ಲಿ, ಇದು ಈ ಕೆಳಗಿನ ವೆಬ್ಸೈಟ್ ನಲ್ಲಿ ಸಿಗುವ ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ  ಲಭ್ಯವಿದೆ.
  
|-
 
|-
|0:22:00
+
|00:22
 
||ಲಿನೆಕ್ಸ್ ಎಂಬುದು ಕೇಸ್ ಸೆನ್ಸಿಟಿವ್ ಎಂಬುದನ್ನು ಕೂಡಾ ಗಮನಿಸಿ.
 
||ಲಿನೆಕ್ಸ್ ಎಂಬುದು ಕೇಸ್ ಸೆನ್ಸಿಟಿವ್ ಎಂಬುದನ್ನು ಕೂಡಾ ಗಮನಿಸಿ.
  
|-
 
|-
|0:25:00
+
|00:25
 
||ಈ ಟ್ಯುಟೋರಿಯಲ್ ನಲ್ಲಿ ಎಲ್ಲಾ ಕಮಾಂಡ್ಸ್ ಗಳನ್ನೂ ಲೋವರ್ ಕೇಸ್ನಲ್ಲಿ ಬಳಸಲಾಗಿದೆ. ಇಲ್ಲವಾದಲ್ಲಿ ತಿಳಿಸಲಾಗುತ್ತದೆ.
 
||ಈ ಟ್ಯುಟೋರಿಯಲ್ ನಲ್ಲಿ ಎಲ್ಲಾ ಕಮಾಂಡ್ಸ್ ಗಳನ್ನೂ ಲೋವರ್ ಕೇಸ್ನಲ್ಲಿ ಬಳಸಲಾಗಿದೆ. ಇಲ್ಲವಾದಲ್ಲಿ ತಿಳಿಸಲಾಗುತ್ತದೆ.
  
|-
 
|-
|0:32:00
+
|00:32
 
||ನಾವು ಲಿನಕ್ಸ್ ನಲ್ಲಿ ಹೆಚ್ಚಿನ ಕೆಲಸಗಳನ್ನು ಟರ್ಮಿನಲ್ ಮೂಲಕ ಮಾಡುತ್ತೇವೆ.
 
||ನಾವು ಲಿನಕ್ಸ್ ನಲ್ಲಿ ಹೆಚ್ಚಿನ ಕೆಲಸಗಳನ್ನು ಟರ್ಮಿನಲ್ ಮೂಲಕ ಮಾಡುತ್ತೇವೆ.
  
|-
 
|-
|0:35:00
+
|00:35
 
||ನಾವು ಕಮಾಂಡ್ ಗಳನ್ನು ಕಾರ್ಯಗತಗೊಳಿಸಲು ಸಾಮಾನ್ಯವಾಗಿ ಕೀಬೋರ್ಡ್ ಅನ್ನು ಬಳಸುತ್ತೇವೆ.
 
||ನಾವು ಕಮಾಂಡ್ ಗಳನ್ನು ಕಾರ್ಯಗತಗೊಳಿಸಲು ಸಾಮಾನ್ಯವಾಗಿ ಕೀಬೋರ್ಡ್ ಅನ್ನು ಬಳಸುತ್ತೇವೆ.
  
|-
 
|-
|0:39:00
+
|00:39
 
||ಈಗ ನಮಗೆ Date ಮತ್ತು Time ನ್ನು ತಿಳಿಯಬೇಕಾಗಿದೆ ಎಂದು ಅಂದುಕೊಳ್ಳಿ,
 
||ಈಗ ನಮಗೆ Date ಮತ್ತು Time ನ್ನು ತಿಳಿಯಬೇಕಾಗಿದೆ ಎಂದು ಅಂದುಕೊಳ್ಳಿ,
  
|-
 
|-
|0:41:00
+
|00:41
 
||ಇದಕ್ಕಾಗಿ ನಾವು ಕೀಬೋರ್ಡ್ ನಲ್ಲಿ "date" ಎಂದು ಟೈಪ್ ಮಾಡಿ ಎಂಟರ್ ಒತ್ತುತ್ತೇವೆ.
 
||ಇದಕ್ಕಾಗಿ ನಾವು ಕೀಬೋರ್ಡ್ ನಲ್ಲಿ "date" ಎಂದು ಟೈಪ್ ಮಾಡಿ ಎಂಟರ್ ಒತ್ತುತ್ತೇವೆ.
  
|-
 
|-
|0:46:00
+
|00:46
 
||ಹೀಗೆ ಸಾಮಾನ್ಯವಾಗಿ ನಾವು ಕೀಬೋರ್ಡ್ ಮೂಲಕ ಇನ್ ಪುಟ್ ಕೊಡುತ್ತೇವೆ.
 
||ಹೀಗೆ ಸಾಮಾನ್ಯವಾಗಿ ನಾವು ಕೀಬೋರ್ಡ್ ಮೂಲಕ ಇನ್ ಪುಟ್ ಕೊಡುತ್ತೇವೆ.
  
|-
 
|-
|0:48:00
+
|00:48
 
||ಹಾಗೆಯೇ ನಮ್ಮ ಕಮಾಂಡ್ ನ ಔಟ್ ಪುಟ್ ಕೂಡಾ ಟರ್ಮಿನಲ್ ವಿಂಡೋದಲ್ಲಿ ಪ್ರದರ್ಶಿತವಾಗುವುದನ್ನು ಕಾಣಬಹುದು.
 
||ಹಾಗೆಯೇ ನಮ್ಮ ಕಮಾಂಡ್ ನ ಔಟ್ ಪುಟ್ ಕೂಡಾ ಟರ್ಮಿನಲ್ ವಿಂಡೋದಲ್ಲಿ ಪ್ರದರ್ಶಿತವಾಗುವುದನ್ನು ಕಾಣಬಹುದು.
  
|-
 
|-
|0:56:00
+
|00:56
 
||ನಾವು ಕೆಲವು ಕಮಾಂಡ್ ಗಳನ್ನು ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಕೆಲವೊಂದು ಎರರ್ ಗಳು ಕೂಡಾ ಕಂಡು ಬರುತ್ತದೆ.
 
||ನಾವು ಕೆಲವು ಕಮಾಂಡ್ ಗಳನ್ನು ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಕೆಲವೊಂದು ಎರರ್ ಗಳು ಕೂಡಾ ಕಂಡು ಬರುತ್ತದೆ.
  
|-
 
|-
|0:59:00
+
|00:59
 
||ಉದಾಹರಣೆಗೆ ನಾವು "cat space aaa"  ಟೈಪ್ ಮಾಡಿ, Enter ಒತ್ತೋಣ.
 
||ಉದಾಹರಣೆಗೆ ನಾವು "cat space aaa"  ಟೈಪ್ ಮಾಡಿ, Enter ಒತ್ತೋಣ.
  
|-
 
|-
|1:05:00
+
|01:05
 
||ಈಗ aaa ಹೆಸರಿನ ಯಾವುದೇ ಫೈಲ್ ಗಳು ಅಸ್ತಿತ್ವದಲ್ಲಿಲ್ಲ.
 
||ಈಗ aaa ಹೆಸರಿನ ಯಾವುದೇ ಫೈಲ್ ಗಳು ಅಸ್ತಿತ್ವದಲ್ಲಿಲ್ಲ.
  
|-
 
|-
|1:08:00
+
|01:08
 
||ಹಾಗಾಗಿ, ಅದನ್ನು ಸೂಚಿಸಿ ಒಂದು ಎರರ್ ಕಾಣಿಸುತ್ತದೆ.
 
||ಹಾಗಾಗಿ, ಅದನ್ನು ಸೂಚಿಸಿ ಒಂದು ಎರರ್ ಕಾಣಿಸುತ್ತದೆ.
  
|-
 
|-
|1:10:00
+
|01:10
 
||ಈಗ ಈ ಎರರ್  ಕೂಡಾ ಟರ್ಮಿನಲ್ ವಿಂಡೋದಲ್ಲಿ  ಕಾಣಿಸುತ್ತದೆ. ಆದ್ದರಿಂದ ನಾವು ಎರರ್ ವರದಿಯನ್ನೂ ಕೂಡಾ ಟರ್ಮಿನಲ್ ನಲ್ಲಿ ನೋಡಬಹುದು.
 
||ಈಗ ಈ ಎರರ್  ಕೂಡಾ ಟರ್ಮಿನಲ್ ವಿಂಡೋದಲ್ಲಿ  ಕಾಣಿಸುತ್ತದೆ. ಆದ್ದರಿಂದ ನಾವು ಎರರ್ ವರದಿಯನ್ನೂ ಕೂಡಾ ಟರ್ಮಿನಲ್ ನಲ್ಲಿ ನೋಡಬಹುದು.
  
|-
 
|-
|1:20:00
+
|01:20
 
||ಈಗ ಇನ್ ಪುಟ್ಟಿಂಗ್, ಔಟ್ ಪುಟ್ಟಿಂಗ್ ಮತ್ತು ಎರರ್ ವರದಿ, ಇವು ಕಮಾಂಡ್ ಗಳಿಗೆ ಸಂಬಂಧಿಸಿದ ಮೂರು ವಿಶೇಷ ಕ್ರಿಯೆಗಳು.
 
||ಈಗ ಇನ್ ಪುಟ್ಟಿಂಗ್, ಔಟ್ ಪುಟ್ಟಿಂಗ್ ಮತ್ತು ಎರರ್ ವರದಿ, ಇವು ಕಮಾಂಡ್ ಗಳಿಗೆ ಸಂಬಂಧಿಸಿದ ಮೂರು ವಿಶೇಷ ಕ್ರಿಯೆಗಳು.
  
|-
 
|-
|1:24:00
+
|01:24
 
||ರಿಡೈರೆಕ್ಷನ್ ನ ಬಗ್ಗೆ ಕಲಿಯುವ ಮೊದಲು ನಾವು ಎರಡು ಪ್ರಮುಖ ಕಾನ್ಸೆಪ್ಟ್ ಗಳ ಬಗ್ಗೆ ತಿಳಿದಿರಬೇಕು. ಅದೇನೆಂದರೆ,  ಸ್ಟ್ರೀಮ್ಸ್ ಮತ್ತು ಫೈಲ್ ಡಿಸ್ಕ್ರಿಪ್ಟರ್ ಗಳು.
 
||ರಿಡೈರೆಕ್ಷನ್ ನ ಬಗ್ಗೆ ಕಲಿಯುವ ಮೊದಲು ನಾವು ಎರಡು ಪ್ರಮುಖ ಕಾನ್ಸೆಪ್ಟ್ ಗಳ ಬಗ್ಗೆ ತಿಳಿದಿರಬೇಕು. ಅದೇನೆಂದರೆ,  ಸ್ಟ್ರೀಮ್ಸ್ ಮತ್ತು ಫೈಲ್ ಡಿಸ್ಕ್ರಿಪ್ಟರ್ ಗಳು.
  
|-
 
|-
|1:31:00
+
|01:31
 
||ಲಿನಕ್ಸ್ ಶೆಲ್,  ಬ್ಯಾಷ್ ನ ಹಾಗೆ, ಇನ್ ಪುಟ್ ಪಡೆಯುತ್ತದೆ ಮತ್ತು ಅಕ್ಷರಗಳನ್ನು ಧಾರಾರೂಪದಲ್ಲಿ ಔಟ್ ಪುಟ್ ಕಳುಹಿಸುತ್ತದೆ.
 
||ಲಿನಕ್ಸ್ ಶೆಲ್,  ಬ್ಯಾಷ್ ನ ಹಾಗೆ, ಇನ್ ಪುಟ್ ಪಡೆಯುತ್ತದೆ ಮತ್ತು ಅಕ್ಷರಗಳನ್ನು ಧಾರಾರೂಪದಲ್ಲಿ ಔಟ್ ಪುಟ್ ಕಳುಹಿಸುತ್ತದೆ.
  
|-
 
|-
|1:37:00
+
|01:37
 
||ಹಿಂದೆ ಮುಂದೆ ಇರುವ ಪ್ರತಿಯೊಂದು ಅಕ್ಷರವೂ ಪರಸ್ಪರ ಅವಲಂಬಿತವಾಗಿರದೇ ಸ್ವತಂತ್ರವಾಗಿರುತ್ತವೆ.  
 
||ಹಿಂದೆ ಮುಂದೆ ಇರುವ ಪ್ರತಿಯೊಂದು ಅಕ್ಷರವೂ ಪರಸ್ಪರ ಅವಲಂಬಿತವಾಗಿರದೇ ಸ್ವತಂತ್ರವಾಗಿರುತ್ತವೆ.  
  
|-
 
|-
|1:41:00
+
|01:41
 
||ಸ್ಟ್ರೀಮ್ ಗಳು ಫೈಲ್ IO ಟೆಕ್ನಿಕ್ ಅನ್ನು ಬಳಸಿಯೇ ಸಂಕಲಿತಗೊಳ್ಳುತ್ತವೆ.
 
||ಸ್ಟ್ರೀಮ್ ಗಳು ಫೈಲ್ IO ಟೆಕ್ನಿಕ್ ಅನ್ನು ಬಳಸಿಯೇ ಸಂಕಲಿತಗೊಳ್ಳುತ್ತವೆ.
  
|-
 
|-
|1:44:00
+
|01:44
 
||ಇಲ್ಲಿ ನಿಜವಾದ ಅಕ್ಷರಗಳ ಸ್ಟ್ರೀಮ್ಸ್ ಫೈಲ್ ನಿಂದ, ಕೀಬೋರ್ಡ್  ಅಥವಾ ವಿಂಡೋ ಮುಂತಾದವುಗಳಿಂದ ಕೂಡಾ ಬರಬಹುದು ಹಾಗೂ ಹೋಗಬಹುದು.
 
||ಇಲ್ಲಿ ನಿಜವಾದ ಅಕ್ಷರಗಳ ಸ್ಟ್ರೀಮ್ಸ್ ಫೈಲ್ ನಿಂದ, ಕೀಬೋರ್ಡ್  ಅಥವಾ ವಿಂಡೋ ಮುಂತಾದವುಗಳಿಂದ ಕೂಡಾ ಬರಬಹುದು ಹಾಗೂ ಹೋಗಬಹುದು.
  
|-
 
|-
|1:51:00
+
|01:51
 
||ಲಿನಕ್ಸ್ ನಲ್ಲಿ, ಒಂದು ಪ್ರೋಸೆಸ್ ನ ಪ್ರತಿಯೊಂದು ತೆರೆದ ಫೈಲ್ ಒಂದು ಪೂರ್ಣಾಂಕ ಸಂಖ್ಯೆಯೊಂದಿಗೆ ಸಂಬಂಧ ಹೊಂದಿರುತ್ತದೆ.
 
||ಲಿನಕ್ಸ್ ನಲ್ಲಿ, ಒಂದು ಪ್ರೋಸೆಸ್ ನ ಪ್ರತಿಯೊಂದು ತೆರೆದ ಫೈಲ್ ಒಂದು ಪೂರ್ಣಾಂಕ ಸಂಖ್ಯೆಯೊಂದಿಗೆ ಸಂಬಂಧ ಹೊಂದಿರುತ್ತದೆ.
  
|-
 
|-
|1:57:00
+
|01:57
 
||ಈ ಸಂಖ್ಯಾ ಮೌಲ್ಯಗಳನ್ನು ಫೈಲ್ ಡಿಸ್ಕ್ರಿಪ್ಟರ್ ಗಳು ಎಂದು ಕರೆಯಲಾಗುತ್ತದೆ.
 
||ಈ ಸಂಖ್ಯಾ ಮೌಲ್ಯಗಳನ್ನು ಫೈಲ್ ಡಿಸ್ಕ್ರಿಪ್ಟರ್ ಗಳು ಎಂದು ಕರೆಯಲಾಗುತ್ತದೆ.
  
|-
 
|-
|2:05:00
+
|02:05
 
||ಲಿನಕ್ಸ್ ಶೆಲ್ ಗಳು ಮೂರು ಮಾದರಿಯ  I/O  ಸ್ಟ್ರೀಮ್ ಗಳನ್ನು ಬಳಸುತ್ತವೆ.
 
||ಲಿನಕ್ಸ್ ಶೆಲ್ ಗಳು ಮೂರು ಮಾದರಿಯ  I/O  ಸ್ಟ್ರೀಮ್ ಗಳನ್ನು ಬಳಸುತ್ತವೆ.
  
|-
 
|-
|2:08:00
+
|02:08
 
||ಇದರಲ್ಲಿ ಪ್ರತಿಯೊಂದೂ ಕೂಡಾ ಪ್ರಸಿದ್ಧ ಫೈಲ್ ಡಿಸ್ಕ್ರಿಪ್ಟರ್ರ್  ಜೊತೆ ಸೇರಿರುತ್ತದೆ.
 
||ಇದರಲ್ಲಿ ಪ್ರತಿಯೊಂದೂ ಕೂಡಾ ಪ್ರಸಿದ್ಧ ಫೈಲ್ ಡಿಸ್ಕ್ರಿಪ್ಟರ್ರ್  ಜೊತೆ ಸೇರಿರುತ್ತದೆ.
  
|-
 
|-
|2:12:00
+
|02:12
 
||stdin ಒಂದು ಗುಣಮಟ್ಟದ ಇನ್ ಪುಟ್ ಸ್ಟ್ರೀಮ್ ಆಗಿದೆ.
 
||stdin ಒಂದು ಗುಣಮಟ್ಟದ ಇನ್ ಪುಟ್ ಸ್ಟ್ರೀಮ್ ಆಗಿದೆ.
  
|-
 
|-
|2:15:00
+
|02:15
 
||ಇದು ಕಮಾಂಡ್ ಗಳಿಗೆ  ಇನ್ ಪುಟ್ ಒದಗಿಸುತ್ತವೆ.
 
||ಇದು ಕಮಾಂಡ್ ಗಳಿಗೆ  ಇನ್ ಪುಟ್ ಒದಗಿಸುತ್ತವೆ.
  
|-
 
|-
|2:17:00
+
|02:17
 
||ಇಲ್ಲಿ ಫೈಲ್ ಡಿಸ್ಕ್ರಿಪ್ಟರ್ 0(ಸೊನ್ನೆ)  ಆಗಿರುತ್ತದೆ.
 
||ಇಲ್ಲಿ ಫೈಲ್ ಡಿಸ್ಕ್ರಿಪ್ಟರ್ 0(ಸೊನ್ನೆ)  ಆಗಿರುತ್ತದೆ.
  
|-
 
|-
|2:19:00
+
|02:19
 
||Stdout  ಒಂದು ಒಳ್ಳೆಯ ಗುಣಮಟ್ಟದ  ಔಟ್ ಪುಟ್  ಸ್ಟ್ರೀಮ್ ಆಗಿರುತ್ತದೆ.
 
||Stdout  ಒಂದು ಒಳ್ಳೆಯ ಗುಣಮಟ್ಟದ  ಔಟ್ ಪುಟ್  ಸ್ಟ್ರೀಮ್ ಆಗಿರುತ್ತದೆ.
  
|-
 
|-
|2:22:00
+
|02:22
 
||ಇದು ಕಮಾಂಡ್ಸ್ ಗಳಿಂದ ಔಟ್ ಪುಟ್ ಅನ್ನು ಪ್ರದರ್ಶಿಸುತ್ತದೆ.ಇದರ ಫೈಲ್ ಡಿಸ್ಕ್ರಿಪ್ಟರ್ 1 ಆಗಿರುತ್ತದೆ.
 
||ಇದು ಕಮಾಂಡ್ಸ್ ಗಳಿಂದ ಔಟ್ ಪುಟ್ ಅನ್ನು ಪ್ರದರ್ಶಿಸುತ್ತದೆ.ಇದರ ಫೈಲ್ ಡಿಸ್ಕ್ರಿಪ್ಟರ್ 1 ಆಗಿರುತ್ತದೆ.
  
|-
 
|-
|2:26:00
+
|02:26
 
||stderr ಎರರ್ ಸ್ಟ್ರೀಮ್  ಆಗಿದೆ. ಇದು  ಕಮಾಂಡ್ ಗಳಿಂದ ಎರರ್ ಔಟ್ ಪುಟ್ ಅನ್ನು ಪ್ರದರ್ಶಿಸುತ್ತದೆ. ಇದರ  ಫೈಲ್ ಡಿಸ್ಕ್ರಿಪ್ಟರ್ 2 ಆಗಿರುತ್ತದೆ.
 
||stderr ಎರರ್ ಸ್ಟ್ರೀಮ್  ಆಗಿದೆ. ಇದು  ಕಮಾಂಡ್ ಗಳಿಂದ ಎರರ್ ಔಟ್ ಪುಟ್ ಅನ್ನು ಪ್ರದರ್ಶಿಸುತ್ತದೆ. ಇದರ  ಫೈಲ್ ಡಿಸ್ಕ್ರಿಪ್ಟರ್ 2 ಆಗಿರುತ್ತದೆ.
  
|-
 
|-
|2:36:00
+
|02:36
 
||ಇನ್ ಪುಟ್  ಸ್ಟ್ರೀಮ್,  ಪ್ರೋಗ್ರಾಂಗಳಿಗೆ ಇನ್ ಪುಟ್ ಒದಗಿಸುತ್ತದೆ
 
||ಇನ್ ಪುಟ್  ಸ್ಟ್ರೀಮ್,  ಪ್ರೋಗ್ರಾಂಗಳಿಗೆ ಇನ್ ಪುಟ್ ಒದಗಿಸುತ್ತದೆ
  
|-
 
|-
|2:40:00
+
|02:40
 
||ಪೂರ್ವನಿಯೋಜಿತವಾಗಿ ಇದು ಟರ್ಮಿನಲ್ ಕೀಸ್ಟ್ರೋಕ್ ಗಳಿಂದ ತೆಗೆದುಕೊಳ್ಳುತ್ತದೆ.
 
||ಪೂರ್ವನಿಯೋಜಿತವಾಗಿ ಇದು ಟರ್ಮಿನಲ್ ಕೀಸ್ಟ್ರೋಕ್ ಗಳಿಂದ ತೆಗೆದುಕೊಳ್ಳುತ್ತದೆ.
  
|-
 
|-
|2:44:00
+
|02:44
 
||ಔಟ್ ಪುಟ್ ಸ್ಟ್ರೀಮ್ಸ್,  ಪೂರ್ವನಿಯೋಜಿತವಾಗಿ  ಪಠ್ಯ ಅಕ್ಷರಗಳನ್ನು ಟರ್ಮಿನಲ್ ನಲ್ಲಿ ಮುದ್ರಿಸುತ್ತದೆ.
 
||ಔಟ್ ಪುಟ್ ಸ್ಟ್ರೀಮ್ಸ್,  ಪೂರ್ವನಿಯೋಜಿತವಾಗಿ  ಪಠ್ಯ ಅಕ್ಷರಗಳನ್ನು ಟರ್ಮಿನಲ್ ನಲ್ಲಿ ಮುದ್ರಿಸುತ್ತದೆ.
  
|-
 
|-
|2:47:00
+
|02:47
 
||ಟರ್ಮಿನಲ್, ಮೂಲತಃ ಒಂದು ASCII ಟೈಪ್ ರೈಟರ್ ಅಥವಾ ಡಿಸ್ ಪ್ಲೇ ಟರ್ಮಿನಲ್  ಆಗಿತ್ತು
 
||ಟರ್ಮಿನಲ್, ಮೂಲತಃ ಒಂದು ASCII ಟೈಪ್ ರೈಟರ್ ಅಥವಾ ಡಿಸ್ ಪ್ಲೇ ಟರ್ಮಿನಲ್  ಆಗಿತ್ತು
  
|-
 
|-
|2:52:00
+
|02:52
 
||ಆದರೆ ಈಗ ಅದು ಗ್ರಾಫಿಕಲ್ ಡೆಸ್ಕ್ ಟಾಪ್ ಮೇಲೆ ಟೆಕ್ಸ್ಟ್ ವಿಂಡೋ  ಆಗಿರುತ್ತದೆ.
 
||ಆದರೆ ಈಗ ಅದು ಗ್ರಾಫಿಕಲ್ ಡೆಸ್ಕ್ ಟಾಪ್ ಮೇಲೆ ಟೆಕ್ಸ್ಟ್ ವಿಂಡೋ  ಆಗಿರುತ್ತದೆ.
  
|-
 
|-
|2:56:00
+
|02:56
 
||ನಾವು 3  ಸ್ಟ್ರೀಮ್ಸ್ ಗಳು  ಪೂರ್ವನಿಯೋಜಿತವಾಗಿ ಕೆಲವು  ಫೈಲ್ಸ್ ಗಳಿಗೆ  ಸಂಪರ್ಕವಿರುವುದನ್ನು ನೋಡಿದ್ದೇವೆ.
 
||ನಾವು 3  ಸ್ಟ್ರೀಮ್ಸ್ ಗಳು  ಪೂರ್ವನಿಯೋಜಿತವಾಗಿ ಕೆಲವು  ಫೈಲ್ಸ್ ಗಳಿಗೆ  ಸಂಪರ್ಕವಿರುವುದನ್ನು ನೋಡಿದ್ದೇವೆ.
  
|-
 
|-
|3:01:00
+
|03:01
 
||ಆದರೆ ಲಿನಕ್ಸ್ ನಲ್ಲಿ, ನಾವು ಈ ಪೂರ್ವನಿಯೋಜಿತ ವರ್ತನೆಯನ್ನು ಬದಲಾಯಿಸಬಹುದು.
 
||ಆದರೆ ಲಿನಕ್ಸ್ ನಲ್ಲಿ, ನಾವು ಈ ಪೂರ್ವನಿಯೋಜಿತ ವರ್ತನೆಯನ್ನು ಬದಲಾಯಿಸಬಹುದು.
  
|-
 
|-
|3:04:00
+
|03:04
 
||ನಾವು  ಈ ಮೂರು ಸ್ಟ್ರೀಮ್ ಗಳನ್ನು ಬೇರೆ ಫೈಲ್ ಗೆ ಸಂಪರ್ಕಿಸಬಹುದು.
 
||ನಾವು  ಈ ಮೂರು ಸ್ಟ್ರೀಮ್ ಗಳನ್ನು ಬೇರೆ ಫೈಲ್ ಗೆ ಸಂಪರ್ಕಿಸಬಹುದು.
  
|-
 
|-
|3:07:00
+
|03:07
 
||ಈ ಪ್ರೋಸೆಸ್ ನ್ನು ರಿಡೈರೆಕ್ಷನ್ ಎಂದು  ಕರೆಯಲಾಗುತ್ತದೆ.
 
||ಈ ಪ್ರೋಸೆಸ್ ನ್ನು ರಿಡೈರೆಕ್ಷನ್ ಎಂದು  ಕರೆಯಲಾಗುತ್ತದೆ.
  
|-
 
|-
|3:09:00
+
|03:09
 
||ಈಗ ರಿಡೈರೆಕ್ಷನ್ ಅನ್ನು 3 ಸ್ಟ್ರೀಮ್ ಗಳಲ್ಲಿ ಹೇಗೆ ಮಾಡಲಾಗುತ್ತದೆ ಎಂದು ನೋಡೋಣ.
 
||ಈಗ ರಿಡೈರೆಕ್ಷನ್ ಅನ್ನು 3 ಸ್ಟ್ರೀಮ್ ಗಳಲ್ಲಿ ಹೇಗೆ ಮಾಡಲಾಗುತ್ತದೆ ಎಂದು ನೋಡೋಣ.
  
|-
 
|-
|3:14:00
+
|03:14
 
||ಮೊದಲಿಗೆ ನಾವು ಹೇಗೆ  ಸ್ಟ್ಯಾಂಡರ್ಡ್ ಇನ್ ಪುಟ್  ರಿಡೈರೆಕ್ಟ್ ಆಗುತ್ತದೆ ಎಂದು ನೋಡೋಣ.
 
||ಮೊದಲಿಗೆ ನಾವು ಹೇಗೆ  ಸ್ಟ್ಯಾಂಡರ್ಡ್ ಇನ್ ಪುಟ್  ರಿಡೈರೆಕ್ಟ್ ಆಗುತ್ತದೆ ಎಂದು ನೋಡೋಣ.
  
|-
 
|-
|3:17:00
+
|03:17
 
||ನಾವು < (left angled bracket) ನ ಸಹಾಯದಿಂದ standardin ಎಂಬುದನ್ನು ಫೈಲ್ ನಿಂದ ರೆಡೈರೆಕ್ಟ್ ಮಾಡೋಣ.
 
||ನಾವು < (left angled bracket) ನ ಸಹಾಯದಿಂದ standardin ಎಂಬುದನ್ನು ಫೈಲ್ ನಿಂದ ರೆಡೈರೆಕ್ಟ್ ಮಾಡೋಣ.
  
|-
 
|-
|3:22:00
+
|03:22
 
||ನಮಗೆ ತಿಳಿದಿರುವ ಪ್ರಕಾರ wc  ಕಮಾಂಡ್ ಅನ್ನು ಸಾಲುಗಳ, ಪದಗಳ ಮತ್ತು ಫೈಲ್ ನಲ್ಲಿರುವ ಅಕ್ಷರಗಳ ಸಂಖ್ಯೆಯನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ.
 
||ನಮಗೆ ತಿಳಿದಿರುವ ಪ್ರಕಾರ wc  ಕಮಾಂಡ್ ಅನ್ನು ಸಾಲುಗಳ, ಪದಗಳ ಮತ್ತು ಫೈಲ್ ನಲ್ಲಿರುವ ಅಕ್ಷರಗಳ ಸಂಖ್ಯೆಯನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ.
  
|-
 
|-
|3:28:00
+
|03:28
 
||ಟರ್ಮಿನಲ್ ವಿಂಡೋನಲ್ಲಿ  wc ಟೈಪ್ ಮಾಡಿ.
 
||ಟರ್ಮಿನಲ್ ವಿಂಡೋನಲ್ಲಿ  wc ಟೈಪ್ ಮಾಡಿ.
  
|-
 
|-
|3:31:00
+
|03:31
 
||ಈಗ Enter ಒತ್ತಿ.
 
||ಈಗ Enter ಒತ್ತಿ.
  
|-
 
|-
|3:32:00
+
|03:32
 
||ಏನಾಗಬಹುದು? ನಾವು ಮಿನುಗುತ್ತಿರುವ  ಕರ್ಸರ್  ನೋಡುತ್ತಿದ್ದೇವೆ. ಇದರ ಅರ್ಥ ನಾವು ಕೀಬೋರ್ಡ್ ಮೂಲಕ ಬರೆಯಬೇಕು ಎಂದು.
 
||ಏನಾಗಬಹುದು? ನಾವು ಮಿನುಗುತ್ತಿರುವ  ಕರ್ಸರ್  ನೋಡುತ್ತಿದ್ದೇವೆ. ಇದರ ಅರ್ಥ ನಾವು ಕೀಬೋರ್ಡ್ ಮೂಲಕ ಬರೆಯಬೇಕು ಎಂದು.
  
|-
 
|-
|3:37:00
+
|03:37
 
||ಈಗ ಒಂದು ಟೆಕ್ಸ್ಟ್ ನ್ನು ಬರೆಯಿರಿ.  “This tutorial is very important”
 
||ಈಗ ಒಂದು ಟೆಕ್ಸ್ಟ್ ನ್ನು ಬರೆಯಿರಿ.  “This tutorial is very important”
  
|-
 
|-
|3:46:00
+
|03:46
 
||ಈಗ Enter ಒತ್ತಿ.
 
||ಈಗ Enter ಒತ್ತಿ.
  
|-
 
|-
|3:48:00
+
|03:48
 
||ಈಗ Ctrl ಮತ್ತು d ಅನ್ನು ಒಟ್ಟಿಗೆ  ಒತ್ತಿ.
 
||ಈಗ Ctrl ಮತ್ತು d ಅನ್ನು ಒಟ್ಟಿಗೆ  ಒತ್ತಿ.
  
|-
 
|-
|3:52:00
+
|03:52
 
||ಈಗ ನಾವು ಬರೆದ ಸಾಲುಗಳ ಮೇಲೆ ಕಮಾಂಡ್  ಕಾರ್ಯಗತಗೊಳ್ಳುತ್ತದೆ
 
||ಈಗ ನಾವು ಬರೆದ ಸಾಲುಗಳ ಮೇಲೆ ಕಮಾಂಡ್  ಕಾರ್ಯಗತಗೊಳ್ಳುತ್ತದೆ
  
|-
 
|-
|3:55:00
+
|03:55
 
||ಕಮಾಂಡ್, ಟರ್ಮಿನಲ್ ನ ಮೇಲೆ  ಒಂದು  ಔಟ್ ಪುಟ್ ಕೊಡುತ್ತದೆ.
 
||ಕಮಾಂಡ್, ಟರ್ಮಿನಲ್ ನ ಮೇಲೆ  ಒಂದು  ಔಟ್ ಪುಟ್ ಕೊಡುತ್ತದೆ.
  
|-
 
|-
|3:57:00
+
|03:57
 
||ಈಗ ಇಲ್ಲಿ wc  ಕಮಾಂಡ್  ನಂತರ ಯಾವುದೇ ಫೈಲ್ ನೀಡಲಾಗುವುದಿಲ್ಲ.
 
||ಈಗ ಇಲ್ಲಿ wc  ಕಮಾಂಡ್  ನಂತರ ಯಾವುದೇ ಫೈಲ್ ನೀಡಲಾಗುವುದಿಲ್ಲ.
  
|-
 
|-
|4:01:00
+
|04:01
 
||ಆದ್ದರಿಂದ ಇದು ಇನ್ ಪುಟ್ ಅನ್ನು  ಸ್ಟ್ಯಾಂಡರ್ಡ್ ಇನ್ ಪುಟ್  ಸ್ಟ್ರೀಮ್ ನಿಂದ ತೆಗೆದುಕೊಳ್ಳುತ್ತದೆ
 
||ಆದ್ದರಿಂದ ಇದು ಇನ್ ಪುಟ್ ಅನ್ನು  ಸ್ಟ್ಯಾಂಡರ್ಡ್ ಇನ್ ಪುಟ್  ಸ್ಟ್ರೀಮ್ ನಿಂದ ತೆಗೆದುಕೊಳ್ಳುತ್ತದೆ
  
|-
 
|-
|4:04:00
+
|04:04
 
||ಈಗ ಸ್ಟ್ಯಾಂಡರ್ಡ್ ಇನ್ ಪುಟ್  ಸ್ಟ್ರೀಮ್ ಪೂರ್ವನಿಯೋಜಿತವಾಗಿ  ಕೀ ಬೋರ್ಡ್ ಗೆ ಸಂಪರ್ಕಿಸಲಾಗಿದೆ.  ಆದ್ದರಿಂದ wc, ಕೀಬೋರ್ಡ್ ನಿಂದ ಇನ್ ಪುಟ್ ತೆಗೆದುಕೊಳ್ಳುತ್ತದೆ.
 
||ಈಗ ಸ್ಟ್ಯಾಂಡರ್ಡ್ ಇನ್ ಪುಟ್  ಸ್ಟ್ರೀಮ್ ಪೂರ್ವನಿಯೋಜಿತವಾಗಿ  ಕೀ ಬೋರ್ಡ್ ಗೆ ಸಂಪರ್ಕಿಸಲಾಗಿದೆ.  ಆದ್ದರಿಂದ wc, ಕೀಬೋರ್ಡ್ ನಿಂದ ಇನ್ ಪುಟ್ ತೆಗೆದುಕೊಳ್ಳುತ್ತದೆ.
  
|-
 
|-
|4:12:00
+
|04:12
 
||ಈಗ ನಾವು  ಹೀಗೆ ಬರೆದಲ್ಲಿ
 
||ಈಗ ನಾವು  ಹೀಗೆ ಬರೆದಲ್ಲಿ
  
Line 238: Line 238:
  
|-
 
|-
|4:19:00
+
|04:19
 
||ಏನಾಗಬಹುದು ಅಂದರೆ,  wc  ನಮಗೆ test1 dot txt  ಫೈಲ್ ನ  ಒಟ್ಟು ಸಾಲುಗಳು, ಪದಗಳು ಮತ್ತು ಅಕ್ಷರಗಳನ್ನು ಹೇಳುತ್ತದೆ.
 
||ಏನಾಗಬಹುದು ಅಂದರೆ,  wc  ನಮಗೆ test1 dot txt  ಫೈಲ್ ನ  ಒಟ್ಟು ಸಾಲುಗಳು, ಪದಗಳು ಮತ್ತು ಅಕ್ಷರಗಳನ್ನು ಹೇಳುತ್ತದೆ.
  
|-
 
|-
|4:27:00
+
|04:27
 
||ಈಗ ಟೈಪ್ ಮಾಡಿ
 
||ಈಗ ಟೈಪ್ ಮಾಡಿ
  
Line 250: Line 250:
  
|-
 
|-
|4:34:00
+
|04:34
 
||ನಾವು ಅದೇ ಫಲಿತಾಂಶವನ್ನು ನೋಡಬಹುದು.
 
||ನಾವು ಅದೇ ಫಲಿತಾಂಶವನ್ನು ನೋಡಬಹುದು.
  
|-
 
|-
|4:37:00
+
|04:37
 
||ಹಾಗಾದರೆ  ವ್ಯತ್ಯಾಸ  ಏನು?
 
||ಹಾಗಾದರೆ  ವ್ಯತ್ಯಾಸ  ಏನು?
  
|-
 
|-
|4:39:00
+
|04:39
 
||ನಾವು “wc space test1dot txt” ಎಂದು ಬರೆದಾಗ ಕಮಾಂಡ್  test1dot txt ಫೈಲ್ ಅನ್ನು ತೆರೆಯುತ್ತದೆ ಮತ್ತು ಅದರಿಂದ ಓದುತ್ತದೆ.
 
||ನಾವು “wc space test1dot txt” ಎಂದು ಬರೆದಾಗ ಕಮಾಂಡ್  test1dot txt ಫೈಲ್ ಅನ್ನು ತೆರೆಯುತ್ತದೆ ಮತ್ತು ಅದರಿಂದ ಓದುತ್ತದೆ.
  
|-
 
|-
|4:46:00
+
|04:46
 
||ಆದರೆ ನಾವು “wc space 'left-angled bracket' test1 dot txt” ಎಂದು ಬರೆದಾಗ  wc  ಯಾವುದೇ ಫೈಲ್ ತೆರೆಯುದಿಲ್ಲ.
 
||ಆದರೆ ನಾವು “wc space 'left-angled bracket' test1 dot txt” ಎಂದು ಬರೆದಾಗ  wc  ಯಾವುದೇ ಫೈಲ್ ತೆರೆಯುದಿಲ್ಲ.
  
|-
 
|-
|4:53:00
+
|04:53
 
||ಬದಲಾಗಿ, ಅದು ಸ್ಟ್ಯಾಂಡರ್ಡ್ ಇನ್  ನಿಂದ  ಇನ್  ಪುಟ್  ತೆಗೆದುಕೊಳ್ಳಲು ನೋಡುತ್ತದೆ.
 
||ಬದಲಾಗಿ, ಅದು ಸ್ಟ್ಯಾಂಡರ್ಡ್ ಇನ್  ನಿಂದ  ಇನ್  ಪುಟ್  ತೆಗೆದುಕೊಳ್ಳಲು ನೋಡುತ್ತದೆ.
  
|-
 
|-
|4:57:00
+
|04:57
 
||ಈಗ ನಾವು  ಫೈಲ್  test1dot txt ಗೆ ಸ್ಟ್ಯಾಂಡರ್ಡ್ ಇನ್ ನಿರ್ದೇಶಿಸಬಹುದು.
 
||ಈಗ ನಾವು  ಫೈಲ್  test1dot txt ಗೆ ಸ್ಟ್ಯಾಂಡರ್ಡ್ ಇನ್ ನಿರ್ದೇಶಿಸಬಹುದು.
  
|-
 
|-
|5:01:00
+
|05:01
 
||ಆದ್ದರಿಂದ ಕಮಾಂಡ್  test1ನಿಂದ ಓದುತ್ತದೆ.
 
||ಆದ್ದರಿಂದ ಕಮಾಂಡ್  test1ನಿಂದ ಓದುತ್ತದೆ.
  
|-
 
|-
|5:04:00
+
|05:04
 
||ಆದರೆ ವಾಸ್ತವವಾಗಿ  ತಿಳಿದಿರುವುದಿಲ್ಲವೆನೆಂದರೆ ಸ್ಟ್ಯಾಂಡರ್ಡ್ ಇನ್ ಗೆ  ಮಾಹಿತಿ ಎಲ್ಲಿಂದ ಬರುತ್ತಿದೆ ಎಂದು.
 
||ಆದರೆ ವಾಸ್ತವವಾಗಿ  ತಿಳಿದಿರುವುದಿಲ್ಲವೆನೆಂದರೆ ಸ್ಟ್ಯಾಂಡರ್ಡ್ ಇನ್ ಗೆ  ಮಾಹಿತಿ ಎಲ್ಲಿಂದ ಬರುತ್ತಿದೆ ಎಂದು.
  
|-
 
|-
|5:10:00
+
|05:10
 
||ಆದ್ದರಿಂದ, ಸ್ಟ್ಯಾಂಡರ್ಡ್ ಇನ್ ಪುಟ್  ಅನ್ನು ಹೇಗೆ ರಿಡೈರೆಕ್ಟ್  ಮಾಡಬಹುದು ಎಂದು ಈಗ ನಾವು ನೋಡಿದ್ದೇವೆ.
 
||ಆದ್ದರಿಂದ, ಸ್ಟ್ಯಾಂಡರ್ಡ್ ಇನ್ ಪುಟ್  ಅನ್ನು ಹೇಗೆ ರಿಡೈರೆಕ್ಟ್  ಮಾಡಬಹುದು ಎಂದು ಈಗ ನಾವು ನೋಡಿದ್ದೇವೆ.
  
|-
 
|-
|5:12:00
+
|05:12
 
||ಈಗ  ಸ್ಟ್ಯಾಂಡರ್ಡ್ ಔಟ್ ಪುಟ್  ಮತ್ತು ಸ್ಟ್ಯಾಂಡರ್ಡ್  ಎರರ್ ಅನ್ನು ಹೇಗೆ  ರಿಡೈರೆಕ್ಟ್  ಮಾಡಬಹುದು ಎಂದು ನೋಡೋಣ.
 
||ಈಗ  ಸ್ಟ್ಯಾಂಡರ್ಡ್ ಔಟ್ ಪುಟ್  ಮತ್ತು ಸ್ಟ್ಯಾಂಡರ್ಡ್  ಎರರ್ ಅನ್ನು ಹೇಗೆ  ರಿಡೈರೆಕ್ಟ್  ಮಾಡಬಹುದು ಎಂದು ನೋಡೋಣ.
  
|-
 
|-
|5:17:00
+
|05:17
 
||ಔಟ್  ಪುಟ್ ಅಥವಾ ಎರರ್ ರಿಡೈರೆಕ್ಟ್  ಮಾಡಲು  2 ಬಗೆಗಳಿವೆ.
 
||ಔಟ್  ಪುಟ್ ಅಥವಾ ಎರರ್ ರಿಡೈರೆಕ್ಟ್  ಮಾಡಲು  2 ಬಗೆಗಳಿವೆ.
  
|-
 
|-
|5:20:00
+
|05:20
 
||n ಎಂಬುದು ಫೈಲ್ ಡಿಸ್ಕ್ರಿಪ್ಟರನ್ನು ಸೂಚಿಸುತ್ತದೆ ಎಂದು ಊಹಿಸಿಕೊಳ್ಳಿ.
 
||n ಎಂಬುದು ಫೈಲ್ ಡಿಸ್ಕ್ರಿಪ್ಟರನ್ನು ಸೂಚಿಸುತ್ತದೆ ಎಂದು ಊಹಿಸಿಕೊಳ್ಳಿ.
  
Line 302: Line 302:
  
|-
 
|-
|5:29:00
+
|05:29
 
||ನೀವು ಫೈಲ್ ಬರೆಯಲು ಅಧಿಕಾರವನ್ನು ಹೊಂದಿರಬೇಕು.
 
||ನೀವು ಫೈಲ್ ಬರೆಯಲು ಅಧಿಕಾರವನ್ನು ಹೊಂದಿರಬೇಕು.
  
|-
 
|-
|5:32:00
+
|05:32
 
||ಫೈಲ್ ಅಸ್ತಿತ್ವದಲ್ಲಿರದಿದ್ದರೆ ಅದನ್ನು  ರಚಿಸಲಾಗುತ್ತದೆ.
 
||ಫೈಲ್ ಅಸ್ತಿತ್ವದಲ್ಲಿರದಿದ್ದರೆ ಅದನ್ನು  ರಚಿಸಲಾಗುತ್ತದೆ.
  
|-
 
|-
|5:35:00
+
|05:35
 
||ಒಂದು ವೇಳೆ ಇದು  ಅಸ್ತಿತ್ವದಲ್ಲಿದ್ದರೆ, ಯಾವುದೇ ಸೂಚನೆಗಳಿಲ್ಲದೆ  ಅಸ್ತಿತ್ವದಲ್ಲಿ  ಇರುವ  ಪರಿವಿಡಿಗಳು ನಾಶವಾಗುತ್ತದೆ .
 
||ಒಂದು ವೇಳೆ ಇದು  ಅಸ್ತಿತ್ವದಲ್ಲಿದ್ದರೆ, ಯಾವುದೇ ಸೂಚನೆಗಳಿಲ್ಲದೆ  ಅಸ್ತಿತ್ವದಲ್ಲಿ  ಇರುವ  ಪರಿವಿಡಿಗಳು ನಾಶವಾಗುತ್ತದೆ .
  
|-
 
|-
|5:40:00
+
|05:40
 
|| ' n 'double right-angled bracket' ಕೂಡ ಫೈಲ್ ಗಾಗಿ ಫೈಲ್ ಡಿಸ್ಕ್ರಿಪ್ಟರ್ n ಇಂದ ಔಟ್ ಪುಟ್  ಅನ್ನು ಪುನರ್ನಿರ್ದೇಶಿಸುತ್ತದೆ
 
|| ' n 'double right-angled bracket' ಕೂಡ ಫೈಲ್ ಗಾಗಿ ಫೈಲ್ ಡಿಸ್ಕ್ರಿಪ್ಟರ್ n ಇಂದ ಔಟ್ ಪುಟ್  ಅನ್ನು ಪುನರ್ನಿರ್ದೇಶಿಸುತ್ತದೆ
  
|-
 
|-
|5:47:00
+
|05:47
 
||ಪುನಃ, ನೀವು ಫೈಲ್  ಬರೆಯಲು ಅಧಿಕಾರವನ್ನು ಹೊಂದಿರಬೇಕು.
 
||ಪುನಃ, ನೀವು ಫೈಲ್  ಬರೆಯಲು ಅಧಿಕಾರವನ್ನು ಹೊಂದಿರಬೇಕು.
  
|-
 
|-
|5:50:00
+
|05:50
 
||ಒಂದು ವೇಳೆ ಫೈಲ್ ಅಸ್ತಿತ್ವದಲ್ಲಿ ಇರದಿದ್ದರೆ ಅದನ್ನು ರಚಿಸಲಾಗುತ್ತದೆ
 
||ಒಂದು ವೇಳೆ ಫೈಲ್ ಅಸ್ತಿತ್ವದಲ್ಲಿ ಇರದಿದ್ದರೆ ಅದನ್ನು ರಚಿಸಲಾಗುತ್ತದೆ
  
|-
 
|-
|5:52:00
+
|05:52
 
||ಒಂದು ವೇಳೆ ಫೈಲ್ ಅಸ್ತಿತ್ವದಲ್ಲಿ ಇದ್ದರೆ ಅದನ್ನು ಅಸ್ತಿತ್ವದಲ್ಲಿ ಇರುವ ಫೈಲ್ ಗೆ ಸೇರಿಸಲಾಗುತ್ತದೆ
 
||ಒಂದು ವೇಳೆ ಫೈಲ್ ಅಸ್ತಿತ್ವದಲ್ಲಿ ಇದ್ದರೆ ಅದನ್ನು ಅಸ್ತಿತ್ವದಲ್ಲಿ ಇರುವ ಫೈಲ್ ಗೆ ಸೇರಿಸಲಾಗುತ್ತದೆ
  
|-
 
|-
|5:59:00
+
|05:59
 
|| single right angle bracket ನ n ಅಥವಾ n double right angle bracket,  ಫೈಲ್ ಡಿಸ್ಕ್ರಿಪ್ಟರನ್ನು ಸೂಚಿಸುತ್ತದೆ.
 
|| single right angle bracket ನ n ಅಥವಾ n double right angle bracket,  ಫೈಲ್ ಡಿಸ್ಕ್ರಿಪ್ಟರನ್ನು ಸೂಚಿಸುತ್ತದೆ.
  
|-
 
|-
|6:05:00
+
|06:05
 
||ಒಂದು ವೇಳೆ ಇದನ್ನು ಬಿಟ್ಟರೆ, ಸ್ಟ್ಯಾಂಡರ್ಡ್ ಔಟ್ ಪುಟ್ ಫೈಲ್ ಡಿಸ್ಕ್ರಿಪ್ಟರ್ 1 ಎಂದು ಭಾವಿಸಲಾಗುತ್ತದೆ
 
||ಒಂದು ವೇಳೆ ಇದನ್ನು ಬಿಟ್ಟರೆ, ಸ್ಟ್ಯಾಂಡರ್ಡ್ ಔಟ್ ಪುಟ್ ಫೈಲ್ ಡಿಸ್ಕ್ರಿಪ್ಟರ್ 1 ಎಂದು ಭಾವಿಸಲಾಗುತ್ತದೆ
  
|-
 
|-
|6:10:00
+
|06:10
 
||ಆದ್ದರಿಂದ  right angle bracket ಕೇವಲ 1 right angle bracket ಆಗಿರುತ್ತದೆ
 
||ಆದ್ದರಿಂದ  right angle bracket ಕೇವಲ 1 right angle bracket ಆಗಿರುತ್ತದೆ
  
|-
 
|-
|6:15:00
+
|06:15
 
||ಆದರೆ ಎರರ್ ಸ್ಟ್ರೀಮ್ ಅನ್ನು ಪುನರ್ನಿರ್ದೇಶಿಸಲು ನಿಮಗೆ 2 right angle bracket ಅಥವಾ 2 double right angle bracket ಉಪಯೋಗಿಸಬೇಕಾಗುತ್ತದೆ
 
||ಆದರೆ ಎರರ್ ಸ್ಟ್ರೀಮ್ ಅನ್ನು ಪುನರ್ನಿರ್ದೇಶಿಸಲು ನಿಮಗೆ 2 right angle bracket ಅಥವಾ 2 double right angle bracket ಉಪಯೋಗಿಸಬೇಕಾಗುತ್ತದೆ
  
|-
 
|-
|6:22:00
+
|06:22
 
||ಈಗ ನಾವು ಇದನ್ನು ಪ್ರಾಯೋಗಿಕವಾಗಿ ನೋಡೋಣ.
 
||ಈಗ ನಾವು ಇದನ್ನು ಪ್ರಾಯೋಗಿಕವಾಗಿ ನೋಡೋಣ.
  
|-
 
|-
|6:24:00
+
|06:24
 
||ಹಿಂದಿನ ಉದಾಹರಣೆಯಲ್ಲಿ ನಾವು ನೋಡಿರುವುದೇನೆಂದರೆ  ಫೈಲ್ ನ wc ಕಮಾಂಡ್ ಅಥವಾ ಸ್ಟ್ಯಾಂಡರ್ಡ್ ಇನ್ ನ ಫಲಿತಾಂಶವು ಟರ್ಮಿನಲ್ ವಿಂಡೋನ ಪರದೆಯ ಮೇಲೆ ಪ್ರದರ್ಶಿಸಲ್ಪಡುತ್ತದೆ
 
||ಹಿಂದಿನ ಉದಾಹರಣೆಯಲ್ಲಿ ನಾವು ನೋಡಿರುವುದೇನೆಂದರೆ  ಫೈಲ್ ನ wc ಕಮಾಂಡ್ ಅಥವಾ ಸ್ಟ್ಯಾಂಡರ್ಡ್ ಇನ್ ನ ಫಲಿತಾಂಶವು ಟರ್ಮಿನಲ್ ವಿಂಡೋನ ಪರದೆಯ ಮೇಲೆ ಪ್ರದರ್ಶಿಸಲ್ಪಡುತ್ತದೆ
  
|-
 
|-
|6:31:00
+
|06:31
 
||ಒಂದು ವೇಳೆ ನಮಗೆ ಟರ್ಮಿನಲ್  ಮೇಲೆ ಪ್ರದರ್ಶಿಸಲು ಬೇಡವೆಂದಾದರೆ ಏನಾಗುತ್ತದೆ?
 
||ಒಂದು ವೇಳೆ ನಮಗೆ ಟರ್ಮಿನಲ್  ಮೇಲೆ ಪ್ರದರ್ಶಿಸಲು ಬೇಡವೆಂದಾದರೆ ಏನಾಗುತ್ತದೆ?
  
|-
 
|-
|6:34:00
+
|06:34
 
||ನಾವು ಇದನ್ನು  ಫೈಲ್ ನಲ್ಲಿ ಸ್ಟೋರ್ ಮಾಡಲು ಇಚ್ಚಿಸುತ್ತೇವೆ ಯಾಕಂದರೆ ನಾವು ಈ ಮಾಹಿತಿ ಅನ್ನು ನಂತರ ಉಪಯೋಗಿಸಬಹುದಾಗಿದೆ.
 
||ನಾವು ಇದನ್ನು  ಫೈಲ್ ನಲ್ಲಿ ಸ್ಟೋರ್ ಮಾಡಲು ಇಚ್ಚಿಸುತ್ತೇವೆ ಯಾಕಂದರೆ ನಾವು ಈ ಮಾಹಿತಿ ಅನ್ನು ನಂತರ ಉಪಯೋಗಿಸಬಹುದಾಗಿದೆ.
  
|-
 
|-
|6:38:00
+
|06:38
 
||ಪೂರ್ವನಿಯೋಜಿತವಾಗಿ wc ತನ್ನ ಔಟ್ ಪುಟ್ ಅನ್ನು ಸ್ಟ್ಯಾಂಡರ್ಡ್ ಔಟ್ ನಲ್ಲಿ  ಬರೆಯುತ್ತದೆ.
 
||ಪೂರ್ವನಿಯೋಜಿತವಾಗಿ wc ತನ್ನ ಔಟ್ ಪುಟ್ ಅನ್ನು ಸ್ಟ್ಯಾಂಡರ್ಡ್ ಔಟ್ ನಲ್ಲಿ  ಬರೆಯುತ್ತದೆ.
  
|-
 
|-
|6:42:00
+
|06:42
 
||ಸ್ಟ್ಯಾಂಡರ್ಡ್ ಔಟ್  ಪೂರ್ವನಿಯೋಜಿತವಾಗಿ  ಟರ್ಮಿನಲ್ ವಿಂಡೋ ಜೊತೆ ಸಂಪರ್ಕ ಹೊಂದಿದೆ.
 
||ಸ್ಟ್ಯಾಂಡರ್ಡ್ ಔಟ್  ಪೂರ್ವನಿಯೋಜಿತವಾಗಿ  ಟರ್ಮಿನಲ್ ವಿಂಡೋ ಜೊತೆ ಸಂಪರ್ಕ ಹೊಂದಿದೆ.
  
|-
 
|-
|6:45:00
+
|06:45
 
||ಹಾಗಾಗಿ ನಾವು ಔಟ್ ಪುಟ್ ಅನ್ನು ಟರ್ಮಿನಲ್ ವಿಂಡೋ ನ ಮೇಲೆ ಕಾಣಬಹುದಾಗಿದೆ.
 
||ಹಾಗಾಗಿ ನಾವು ಔಟ್ ಪುಟ್ ಅನ್ನು ಟರ್ಮಿನಲ್ ವಿಂಡೋ ನ ಮೇಲೆ ಕಾಣಬಹುದಾಗಿದೆ.
  
|-
 
|-
|6:48:00
+
|06:48
 
||ಆದರೆ ಒಂದು ವೇಳೆ  ನಮಗೆ ಸ್ಟ್ಯಾಂಡರ್ಡ್ ಔಟ್ ನ್ನು  ಫೈಲ್ ಗೆ  ರಿಡೈರೆಕ್ಟ್ ಮಾಡಲು ಸಾಧ್ಯವಾದರೆ, ಔಟ್ ಪುಟ್ ಅನ್ನು wc  ಕಮಾಂಡ್ ನಿಂದ  ಆ ಫೈಲ್ ಗೆ ಬರೆಯಲಾಗುತ್ತದೆ.
 
||ಆದರೆ ಒಂದು ವೇಳೆ  ನಮಗೆ ಸ್ಟ್ಯಾಂಡರ್ಡ್ ಔಟ್ ನ್ನು  ಫೈಲ್ ಗೆ  ರಿಡೈರೆಕ್ಟ್ ಮಾಡಲು ಸಾಧ್ಯವಾದರೆ, ಔಟ್ ಪುಟ್ ಅನ್ನು wc  ಕಮಾಂಡ್ ನಿಂದ  ಆ ಫೈಲ್ ಗೆ ಬರೆಯಲಾಗುತ್ತದೆ.
  
|-
 
|-
|6:57:00
+
|06:57
 
||ನಾವು ಇದನ್ನು  ಈ ರೀತಿ ಬರೆಯುತ್ತೇವೆ ಅಂದುಕೊಳ್ಳಿ,
 
||ನಾವು ಇದನ್ನು  ಈ ರೀತಿ ಬರೆಯುತ್ತೇವೆ ಅಂದುಕೊಳ್ಳಿ,
  
Line 387: Line 387:
  
|-
 
|-
|7:09:00
+
|07:09
 
||ಈಗ ಎಂಟರ್ ಒತ್ತಿ
 
||ಈಗ ಎಂಟರ್ ಒತ್ತಿ
  
|-
 
|-
|7:11:00
+
|07:11
 
||ಈಗ ಇದು ವಾಸ್ತವವಾಗಿ ಸಂಭವಿಸಿದೆಯೇ ಎಂದು ನೋಡಲು ನಾವು c-a-t ಕಮಾಂಡ್ ಮೂಲಕ  wc_results dot txt  ಗಳನ್ನು ತೋರಿಸಬಹುದು.
 
||ಈಗ ಇದು ವಾಸ್ತವವಾಗಿ ಸಂಭವಿಸಿದೆಯೇ ಎಂದು ನೋಡಲು ನಾವು c-a-t ಕಮಾಂಡ್ ಮೂಲಕ  wc_results dot txt  ಗಳನ್ನು ತೋರಿಸಬಹುದು.
  
|-
 
|-
|7:23:00
+
|07:23
 
||ಹೌದು ಇದು ಸಂಭವಿಸಿದೆ.
 
||ಹೌದು ಇದು ಸಂಭವಿಸಿದೆ.
  
|-
 
|-
|7:24:00
+
|07:24
 
||ಒಂದು ವೇಳೆ  ನಮ್ಮ ಬಳಿ ಅದೇ  ಡೈರೆಕ್ಟ್ ರಿಯಲ್ಲಿ ಇನ್ನೊಂದು ಫೈಲ್, test2  ಇದೆ  ಅಂದುಕೊಳ್ಳಿ.
 
||ಒಂದು ವೇಳೆ  ನಮ್ಮ ಬಳಿ ಅದೇ  ಡೈರೆಕ್ಟ್ ರಿಯಲ್ಲಿ ಇನ್ನೊಂದು ಫೈಲ್, test2  ಇದೆ  ಅಂದುಕೊಳ್ಳಿ.
  
|-
 
|-
|7:30:00
+
|07:30
 
||ನಾವೀಗ ಪುನಃ test2 ಫೈಲ್ ನ ಜೊತೆಗೆ ಕಮಾಂಡ್ ಅನ್ನು ಹೊರಡಿಸಬೇಕಾದರೆ ನಾವು ಹೀಗೆ ಟೈಪ್ ಮಾಡೋಣ,
 
||ನಾವೀಗ ಪುನಃ test2 ಫೈಲ್ ನ ಜೊತೆಗೆ ಕಮಾಂಡ್ ಅನ್ನು ಹೊರಡಿಸಬೇಕಾದರೆ ನಾವು ಹೀಗೆ ಟೈಪ್ ಮಾಡೋಣ,
  
Line 411: Line 411:
  
|-
 
|-
|7:44:00
+
|07:44
 
||ಇದರಿಂದ, wc_resultsನ  ವಿಷಯಗಳು ವಿಸ್ತಾರವಾಗಿ ಬರೆಯಲ್ಪಡುತ್ತದೆ.
 
||ಇದರಿಂದ, wc_resultsನ  ವಿಷಯಗಳು ವಿಸ್ತಾರವಾಗಿ ಬರೆಯಲ್ಪಡುತ್ತದೆ.
  
|-
 
|-
|7:48:00
+
|07:48
 
||ಈಗ ಇದನ್ನು ನೋಡೋಣ.
 
||ಈಗ ಇದನ್ನು ನೋಡೋಣ.
  
|-
 
|-
|7:56:00
+
|07:56
 
||ಬದಲಾಗಿ ನಾವು " wc space test1 dot txt 'right-angled bracket' twice wc underscore results dot txt " ಎಂದು ಬರೆದರೆ
 
||ಬದಲಾಗಿ ನಾವು " wc space test1 dot txt 'right-angled bracket' twice wc underscore results dot txt " ಎಂದು ಬರೆದರೆ
  
|-
 
|-
|8:07:00
+
|08:07
 
||ಇಲ್ಲಿ ಹೊಸ ವಿಷಯಗಳು, ಮೊದಲೇ ಉಪಸ್ಥಿತಿಯಲ್ಲಿರುವ  wc underscore results dot txt  ಫೈಲ್ ನ  ವಿಷಯಗಳನ್ನು ಒವರ್ ರೈಟ್ ಮಾಡುವುದಿಲ್ಲ, ಬದಲಾಗಿ ಸೇರಿಸಲಾಗುತ್ತದೆ.
 
||ಇಲ್ಲಿ ಹೊಸ ವಿಷಯಗಳು, ಮೊದಲೇ ಉಪಸ್ಥಿತಿಯಲ್ಲಿರುವ  wc underscore results dot txt  ಫೈಲ್ ನ  ವಿಷಯಗಳನ್ನು ಒವರ್ ರೈಟ್ ಮಾಡುವುದಿಲ್ಲ, ಬದಲಾಗಿ ಸೇರಿಸಲಾಗುತ್ತದೆ.
  
|-
 
|-
|8:15:00
+
|08:15
 
||ಈಗ ಇದನ್ನು ಕೂಡ ನೋಡೋಣ.
 
||ಈಗ ಇದನ್ನು ಕೂಡ ನೋಡೋಣ.
  
|-
 
|-
|8:26:00
+
|08:26
 
||ಸ್ಟ್ಯಾಂಡರ್ಡ್ ಎರರ್  ಅನ್ನು ಇದೆ ರೀತಿ ರಿಡೈರೆಕ್ಟ್  ಮಾಡಲಾಗುತ್ತದೆ.
 
||ಸ್ಟ್ಯಾಂಡರ್ಡ್ ಎರರ್  ಅನ್ನು ಇದೆ ರೀತಿ ರಿಡೈರೆಕ್ಟ್  ಮಾಡಲಾಗುತ್ತದೆ.
  
|-
 
|-
|8:29:00
+
|08:29
 
||ಕೇವಲ ವ್ಯತ್ಯಾಸವೇನೆಂದರೆ  ಈ ಸಂಧರ್ಭದಲ್ಲಿ  ನಮಗೆ right angle bracket ಅಥವಾ double right angle bracket ಚಿಹ್ನೆ ಯ ಮೊದಲು ಸ್ಟ್ಯಾಂಡರ್ಡ್ ಎರರ್ ನ  ಫೈಲ್ ಡಿಸ್ಕ್ರಿಪ್ಟರ್ ಸಂಖ್ಯೆಯನ್ನು ಉಲ್ಲೇಖ ಮಾಡುವ ಅವಶ್ಯಕತೆ ಇದೆ.
 
||ಕೇವಲ ವ್ಯತ್ಯಾಸವೇನೆಂದರೆ  ಈ ಸಂಧರ್ಭದಲ್ಲಿ  ನಮಗೆ right angle bracket ಅಥವಾ double right angle bracket ಚಿಹ್ನೆ ಯ ಮೊದಲು ಸ್ಟ್ಯಾಂಡರ್ಡ್ ಎರರ್ ನ  ಫೈಲ್ ಡಿಸ್ಕ್ರಿಪ್ಟರ್ ಸಂಖ್ಯೆಯನ್ನು ಉಲ್ಲೇಖ ಮಾಡುವ ಅವಶ್ಯಕತೆ ಇದೆ.
  
|-
 
|-
|8:38:00
+
|08:38
 
||ನಮಗೆ ತಿಳಿದಿರುವ ಹಾಗೆ aaa ಹೆಸರಿನ ಯಾವುದೇ ಫೈಲುಗಳು ಅಸ್ತಿತ್ವದಲ್ಲಿ ಇಲ್ಲ. ಈಗ ಈ ಕೆಳಗಿರುವಂತೆ ಬರೆಯಿರಿ.
 
||ನಮಗೆ ತಿಳಿದಿರುವ ಹಾಗೆ aaa ಹೆಸರಿನ ಯಾವುದೇ ಫೈಲುಗಳು ಅಸ್ತಿತ್ವದಲ್ಲಿ ಇಲ್ಲ. ಈಗ ಈ ಕೆಳಗಿರುವಂತೆ ಬರೆಯಿರಿ.
  
Line 447: Line 447:
  
|-
 
|-
|8:46:00
+
|08:46
 
||ಈಗ ಶೆಲ್ ಎರರ್ ಅನ್ನು ತೋರಿಸುತ್ತದೆ ಅದೇನೆಂದರೆ " No such file or directory "(ಇಂಥಹ ಯಾವುದೇ ಫೈಲ್ ಅಥವಾ ಡೈರೆಕ್ಟ್ ರಿ ಅಸ್ತಿತ್ವದಲ್ಲಿ ಇಲ್ಲ)
 
||ಈಗ ಶೆಲ್ ಎರರ್ ಅನ್ನು ತೋರಿಸುತ್ತದೆ ಅದೇನೆಂದರೆ " No such file or directory "(ಇಂಥಹ ಯಾವುದೇ ಫೈಲ್ ಅಥವಾ ಡೈರೆಕ್ಟ್ ರಿ ಅಸ್ತಿತ್ವದಲ್ಲಿ ಇಲ್ಲ)
  
|-
 
|-
|8:50:00
+
|08:50
 
||ಈಗ ನಮಗೆ ಎರರ್ ಮೆಸೇಜ್ ಗಳನ್ನು ಸ್ಕ್ರೀನ್ ನ ಮೇಲೆ ಕಾಣುವುದು ಬೇಡವೆಂದಾದರೆ ಅದನ್ನು ಬೇರೆ ಫೈಲ್ ಗೆ ರಿಡೈರೆಕ್ಟ್ ಮಾಡಬಹುದು.
 
||ಈಗ ನಮಗೆ ಎರರ್ ಮೆಸೇಜ್ ಗಳನ್ನು ಸ್ಕ್ರೀನ್ ನ ಮೇಲೆ ಕಾಣುವುದು ಬೇಡವೆಂದಾದರೆ ಅದನ್ನು ಬೇರೆ ಫೈಲ್ ಗೆ ರಿಡೈರೆಕ್ಟ್ ಮಾಡಬಹುದು.
  
|-
 
|-
|8:55:00
+
|08:55
 
||ಇದಕ್ಕಾಗಿ ಕಮಾಂಡ್ ಅನ್ನು ಕೊಡೋಣ.
 
||ಇದಕ್ಕಾಗಿ ಕಮಾಂಡ್ ಅನ್ನು ಕೊಡೋಣ.
  
Line 463: Line 463:
  
|-
 
|-
|9:06:00
+
|09:06
 
||ಈಗ ಎರರ್  ಟರ್ಮಿನಲ್ ಮೇಲೆ ಕಾಣಿಸುವುದಿಲ್ಲ ಬದಲಾಗಿ ಇದು  errorlog dot txt  ಫೈಲ್  ನಲ್ಲಿ ಬರೆಯಲ್ಪಟ್ಟಿರುತ್ತದೆ.
 
||ಈಗ ಎರರ್  ಟರ್ಮಿನಲ್ ಮೇಲೆ ಕಾಣಿಸುವುದಿಲ್ಲ ಬದಲಾಗಿ ಇದು  errorlog dot txt  ಫೈಲ್  ನಲ್ಲಿ ಬರೆಯಲ್ಪಟ್ಟಿರುತ್ತದೆ.
  
|-
 
|-
|9:12:00
+
|09:12
 
||ಇದನ್ನು ನಾವು ಈ ಕಮಾಂಡ್ ನ ಮೂಲಕ ನೋಡಬಹುದಾಗಿದೆ.
 
||ಇದನ್ನು ನಾವು ಈ ಕಮಾಂಡ್ ನ ಮೂಲಕ ನೋಡಬಹುದಾಗಿದೆ.
  
Line 475: Line 475:
  
|-
 
|-
|9:22:00
+
|09:22
 
||ಒಂದು ವೇಳೆ  ನಾನು ಈಗ " cat space bbb space 2 'right-angled bracket' errorlog dot txt " ಈ ಕಮಾಂಡ್ ಕಾರ್ಯಗತಗೊಳಿಸಿ  ಬೇರೆ ಎರರ್ ಮಾಡುತ್ತೇನೆ ಅಂದುಕೊಳ್ಳಿ.
 
||ಒಂದು ವೇಳೆ  ನಾನು ಈಗ " cat space bbb space 2 'right-angled bracket' errorlog dot txt " ಈ ಕಮಾಂಡ್ ಕಾರ್ಯಗತಗೊಳಿಸಿ  ಬೇರೆ ಎರರ್ ಮಾಡುತ್ತೇನೆ ಅಂದುಕೊಳ್ಳಿ.
  
|-
 
|-
|9:34:00
+
|09:34
 
||ಆಗ ಹಿಂದಿನ ಎರರ್ ತಿದ್ದಲ್ಪಟ್ಟು ಅಲ್ಲಿ ಹೊಸ ಎರರ್ ಕಾಣಸಿಗುತ್ತದೆ.
 
||ಆಗ ಹಿಂದಿನ ಎರರ್ ತಿದ್ದಲ್ಪಟ್ಟು ಅಲ್ಲಿ ಹೊಸ ಎರರ್ ಕಾಣಸಿಗುತ್ತದೆ.
  
|-
 
|-
|9:39:00
+
|09:39
 
||ಇಲ್ಲಿ " cat space errorlog dot txt " ನೋಡಿ.
 
||ಇಲ್ಲಿ " cat space errorlog dot txt " ನೋಡಿ.
  
|-
 
|-
|9:46:00
+
|09:46
 
||ಆದರೆ ಒಂದು ವೇಳೆ ನಮಗೆ ಎಲ್ಲ ಎರರ್ ಗಳ  ಪಟ್ಟಿ ಮಾಡಬೇಕೆಂದರೆ ಏನು ಮಾಡುವುದು?
 
||ಆದರೆ ಒಂದು ವೇಳೆ ನಮಗೆ ಎಲ್ಲ ಎರರ್ ಗಳ  ಪಟ್ಟಿ ಮಾಡಬೇಕೆಂದರೆ ಏನು ಮಾಡುವುದು?
 
ಇದಕ್ಕಾಗಿ ನಾವು ಒಂದು ಕಮಾಂಡ್ ನ್ನು ಚಲಾಯಿಸೋಣ.
 
ಇದಕ್ಕಾಗಿ ನಾವು ಒಂದು ಕಮಾಂಡ್ ನ್ನು ಚಲಾಯಿಸೋಣ.
Line 493: Line 493:
  
|-
 
|-
|9:58:00
+
|09:58
 
||ನಾವು ಕ್ಯಾಟ್ ಕಮಾಂಡ್ ಮೂಲಕ ಇದನ್ನು ಪರಿಶೀಲಿಸುತ್ತೇವೆ.
 
||ನಾವು ಕ್ಯಾಟ್ ಕಮಾಂಡ್ ಮೂಲಕ ಇದನ್ನು ಪರಿಶೀಲಿಸುತ್ತೇವೆ.
  
|-
 
|-
|10:06:00
+
|10:06
 
||ನಾವು ಈಗಾಗಲೇ  ಸ್ಟ್ಯಾಂಡರ್ಡ್ ಔಟ್ ,ಸ್ಟ್ಯಾಂಡರ್ಡ್ ಇನ್,ಸ್ಟ್ಯಾಂಡರ್ಡ್ ಎರರ್ ಎಂಬ ಈ ಮೂರು ಸ್ಟ್ರೀಮ್ಸ್ ಗಳನ್ನು ಹೇಗೆ  ಪ್ರತ್ಯೇಕವಾಗಿ  ರಿಡೈರೆಕ್ಟ್ ಮತ್ತು ಕುಶಲತೆಯಿಂದ  ಪ್ರಯೋಗಿಸಲಾಗುತ್ತದೆ ಎಂದು ತಿಳಿದಿದ್ದೇವೆ. ಆದರೆ ಈ ಪರಿಕಲ್ಪನೆಯ ವಾಸ್ತವಿಕವಾದ ಶಕ್ತಿಯ ಅಂದಾಜನ್ನು, ನಾವು ಸ್ಟ್ರೀಮ್ ಗಳನ್ನು ಒಟ್ಟಿಗೆ ಮಾನ್ಯುಪ್ಯುಲೆಟ್ ಮಾಡಬಹುದಾದ ಸಮಯದಲ್ಲ್ಲಿಯೇ, ಅಂದರೆ, ವಿವಿಧ ಸ್ಟ್ರೀಮ್ಸ್ ಗಳ ಜೋಡಣೆ ಮಾಡುವ ಸಮಯದಲ್ಲೇ ಲೆಕ್ಕ ಹಾಕಬಹುದು.
 
|10:20:00
+
|10:20
 
||ಈ ಪ್ರೋಸೆಸ್ ನ್ನು ಪೈಪ್ ಲೈನಿಂಗ್  ಎನ್ನಲಾಗುತ್ತದೆ.
 
||ಈ ಪ್ರೋಸೆಸ್ ನ್ನು ಪೈಪ್ ಲೈನಿಂಗ್  ಎನ್ನಲಾಗುತ್ತದೆ.
  
|-
 
|-
|10:22:00
+
|10:22
 
||ಪೈಪ್ಸ್ ಗಳನ್ನು,  ಕಮಾಂಡ್  ಸರಣಿಗಳನ್ನು ರಚಿಸಲು ಬಳಸಲಾಗುತ್ತದೆ.
 
||ಪೈಪ್ಸ್ ಗಳನ್ನು,  ಕಮಾಂಡ್  ಸರಣಿಗಳನ್ನು ರಚಿಸಲು ಬಳಸಲಾಗುತ್ತದೆ.
  
|-
 
|-
|10:25:00
+
|10:25
 
||ಪೈಪ್ ಸರಣಿಯಲ್ಲಿ ಕಮಾಂಡ್ ನ ಔಟ್ ಪುಟ್  ಅನ್ನು ನಂತರದ ಕಮಾಂಡ್ ನ ಇನ್  ಪುಟ್ ಗೆ  ಸಂಪರ್ಕಿಸುತ್ತದೆ.
 
||ಪೈಪ್ ಸರಣಿಯಲ್ಲಿ ಕಮಾಂಡ್ ನ ಔಟ್ ಪುಟ್  ಅನ್ನು ನಂತರದ ಕಮಾಂಡ್ ನ ಇನ್  ಪುಟ್ ಗೆ  ಸಂಪರ್ಕಿಸುತ್ತದೆ.
  
|-
 
|-
|10:30:00
+
|10:30
 
||command1 vertical bar command2 hyphen option vertical bar command3 hyphen option1 hyphen option2 vertical bar command4
 
||command1 vertical bar command2 hyphen option vertical bar command3 hyphen option1 hyphen option2 vertical bar command4
  
|-
 
|-
|10:46:00
+
|10:46
 
||ಒಂದು ವೇಳೆ, ನಮಗೆ  ಈಗಿರುವ  ಡೈರೆಕ್ಟರಿ ಯಲ್ಲಿರುವ ಫೈಲ್ ಗಳ ಮತ್ತು ಡೈರೆಕ್ಟ್ ರಿ ಗಳ  ಸಂಪೂರ್ಣ ಸಂಖ್ಯೆಯನ್ನೂ ತಿಳಿಯಬೇಕಾಗಿದೆ ಎಂದು ಅಂದುಕೊಳ್ಳಿ.
 
||ಒಂದು ವೇಳೆ, ನಮಗೆ  ಈಗಿರುವ  ಡೈರೆಕ್ಟರಿ ಯಲ್ಲಿರುವ ಫೈಲ್ ಗಳ ಮತ್ತು ಡೈರೆಕ್ಟ್ ರಿ ಗಳ  ಸಂಪೂರ್ಣ ಸಂಖ್ಯೆಯನ್ನೂ ತಿಳಿಯಬೇಕಾಗಿದೆ ಎಂದು ಅಂದುಕೊಳ್ಳಿ.
  
|-
 
|-
|10:51:00
+
|10:51
 
||ಇದಕ್ಕಾಗಿ ನಾವೇನು ಮಾಡಬಹುದು?
 
||ಇದಕ್ಕಾಗಿ ನಾವೇನು ಮಾಡಬಹುದು?
  
Line 527: Line 527:
  
|-
 
|-
|10:58:00
+
|10:58
 
||ನಾವು ಫೈಲ್ ಗೆ ಔಟ್ ಪುಟ್  ಅನ್ನು ರಿಡೈರೆಕ್ಟ್ ಮಾಡಬಹುದು.
 
||ನಾವು ಫೈಲ್ ಗೆ ಔಟ್ ಪುಟ್  ಅನ್ನು ರಿಡೈರೆಕ್ಟ್ ಮಾಡಬಹುದು.
  
Line 533: Line 533:
  
|-
 
|-
|11:08:00
+
|11:08
 
||"cat space files dot txt" ಚಲಾಯಿಸಿ.
 
||"cat space files dot txt" ಚಲಾಯಿಸಿ.
  
|-
 
|-
|11:14:00
+
|11:14
 
||ಈಗ ಪ್ರತಿಯೊಂದು ಸಾಲು ಕೂಡ ಫೈಲ್ ಅಥವಾ ಡೈರೆಕ್ಟ್ ರಿ ಯ ಹೆಸರಾಗಿದೆ.
 
||ಈಗ ಪ್ರತಿಯೊಂದು ಸಾಲು ಕೂಡ ಫೈಲ್ ಅಥವಾ ಡೈರೆಕ್ಟ್ ರಿ ಯ ಹೆಸರಾಗಿದೆ.
  
|-
 
|-
|11:17:00
+
|11:17
 
||ಒಂದು ವೇಳೆ ನಾವು ಈ ಫೈಲ್ ನ ಸಂಪೂರ್ಣ ಸಾಲುಗಳನ್ನು ಅಳೆಯಲು ಹೋದರೆ, ನಮ್ಮ ಈ ಉದ್ದೇಶವನ್ನು ಪೂರ್ಣಗೊಳಿಸಲು  files dot txt ಯ ಬಳಕೆಯನ್ನು ಮಾಡಬಹುದು
 
||ಒಂದು ವೇಳೆ ನಾವು ಈ ಫೈಲ್ ನ ಸಂಪೂರ್ಣ ಸಾಲುಗಳನ್ನು ಅಳೆಯಲು ಹೋದರೆ, ನಮ್ಮ ಈ ಉದ್ದೇಶವನ್ನು ಪೂರ್ಣಗೊಳಿಸಲು  files dot txt ಯ ಬಳಕೆಯನ್ನು ಮಾಡಬಹುದು
  
|-
 
|-
|11:24:00
+
|11:24
 
||ಇದನ್ನು ಈ ಕಮಾಂಡ್ ಮೂಲಕ ಮಾಡಬಹುದು "wc space minus l files dot txt"
 
||ಇದನ್ನು ಈ ಕಮಾಂಡ್ ಮೂಲಕ ಮಾಡಬಹುದು "wc space minus l files dot txt"
  
|-
 
|-
|11:32:00
+
|11:32
 
||ಇದು ನಮ್ಮ ಉದ್ದೇಶವನ್ನು ಪೂರ್ಣಗೊಳಿಸುತ್ತದೆ, ಆದರೆ ಅಲ್ಲಿ ಕೆಲವು ತೊಂದರೆಗಳು ಉಂಟಾಗುತ್ತದೆ.
 
||ಇದು ನಮ್ಮ ಉದ್ದೇಶವನ್ನು ಪೂರ್ಣಗೊಳಿಸುತ್ತದೆ, ಆದರೆ ಅಲ್ಲಿ ಕೆಲವು ತೊಂದರೆಗಳು ಉಂಟಾಗುತ್ತದೆ.
  
|-
 
|-
|11:35:00
+
|11:35
 
||ಮೊದಲು  ನಮಗೆ intermediate ಫೈಲ್ ಬೇಕಾಗಿದೆ. ಇಲ್ಲಿ ಅದು  files dot txt ಆಗಿದೆ.
 
||ಮೊದಲು  ನಮಗೆ intermediate ಫೈಲ್ ಬೇಕಾಗಿದೆ. ಇಲ್ಲಿ ಅದು  files dot txt ಆಗಿದೆ.
  
|-
 
|-
|11:46:00
+
|11:46
 
||ಆದ್ದರಿಂದ ಒಂದು ವೇಳೆ ನಾವು ಹಲವು ಕಮಾಂಡ್ ಗಳ ಸರಣಿ ರಚಿಸಲು ಬಯಸಿದರೆ ಈ ವಿಧಾನ ನಿಧಾನಗೊಳ್ಳುತ್ತದೆ.
 
||ಆದ್ದರಿಂದ ಒಂದು ವೇಳೆ ನಾವು ಹಲವು ಕಮಾಂಡ್ ಗಳ ಸರಣಿ ರಚಿಸಲು ಬಯಸಿದರೆ ಈ ವಿಧಾನ ನಿಧಾನಗೊಳ್ಳುತ್ತದೆ.
  
|-
 
|-
|11:50:00
+
|11:50
 
||ನಾವು ಸುಲಭವಾಗಿ ಪೈಪ್ಸ್  ಬಳಸಿಕೊಂಡು ಈ ರೀತಿಯಲ್ಲಿ  ಮಾಡಬಹುದು. ಇದಕ್ಕಾಗಿ ನಾವು ಬರೆಯುತ್ತೇವೆ.
 
||ನಾವು ಸುಲಭವಾಗಿ ಪೈಪ್ಸ್  ಬಳಸಿಕೊಂಡು ಈ ರೀತಿಯಲ್ಲಿ  ಮಾಡಬಹುದು. ಇದಕ್ಕಾಗಿ ನಾವು ಬರೆಯುತ್ತೇವೆ.
  
Line 567: Line 567:
  
|-
 
|-
|12:01:00
+
|12:01
 
||ಮತ್ತು ನಾವು ಅತ್ಯಂತ ಸುಲಭವಾಗಿ  ಒಂದೇ ಆದ ಫಲಿತಾಂಶವನ್ನು ಪಡೆಯಬಹುದು.
 
||ಮತ್ತು ನಾವು ಅತ್ಯಂತ ಸುಲಭವಾಗಿ  ಒಂದೇ ಆದ ಫಲಿತಾಂಶವನ್ನು ಪಡೆಯಬಹುದು.
  
|-
 
|-
|12:06:00
+
|12:06
 
||ls  ಕಮಾಂಡ್ ನಿಂದ ಔಟ್ ಪುಟ್  wc  ಕಮಾಂಡ್ ಗೆ  ಇನ್ ಪುಟ್  ಆಗಿ ಹೋಗುತ್ತದೆ
 
||ls  ಕಮಾಂಡ್ ನಿಂದ ಔಟ್ ಪುಟ್  wc  ಕಮಾಂಡ್ ಗೆ  ಇನ್ ಪುಟ್  ಆಗಿ ಹೋಗುತ್ತದೆ
  
|-
 
|-
|12:10:00
+
|12:10
 
||ನಾವು ಪೈಪ್ ಗಳ ಮೂಲಕ  ಅತಿ ಉದ್ದದ ಕಮಾಂಡ್ ಗಳ ಸರಣಿಗಳನ್ನು ಕೂಡ ಸೇರಿಸಬಹುದಾಗಿದೆ.
 
||ನಾವು ಪೈಪ್ ಗಳ ಮೂಲಕ  ಅತಿ ಉದ್ದದ ಕಮಾಂಡ್ ಗಳ ಸರಣಿಗಳನ್ನು ಕೂಡ ಸೇರಿಸಬಹುದಾಗಿದೆ.
  
|-
 
|-
|12:15:00
+
|12:15
 
||ಪೈಪ್ ಗಳ ಒಂದು ಸಾಮಾನ್ಯ ಬಳಕೆ ಮಲ್ಟಿಪೇಜ್  ಪ್ರದರ್ಶನಗಳನ್ನು ಓದಲು ಆಗುತ್ತದೆ.
 
||ಪೈಪ್ ಗಳ ಒಂದು ಸಾಮಾನ್ಯ ಬಳಕೆ ಮಲ್ಟಿಪೇಜ್  ಪ್ರದರ್ಶನಗಳನ್ನು ಓದಲು ಆಗುತ್ತದೆ.
  
|-
 
|-
|12:19:00
+
|12:19
 
||"cd space slash user slash bin" ಎಂದು ಟೈಪ್ ಮಾಡಿ.
 
||"cd space slash user slash bin" ಎಂದು ಟೈಪ್ ಮಾಡಿ.
  
|-
 
|-
|12:24:00
+
|12:24
 
||ಹಾಗಾಗಿ, ನಾವು ಈಗ  ಬಿನ್  ಡೈರೆಕ್ಟ್ ರಿ ಯಲ್ಲಿ ಇದ್ದೇವೆ.
 
||ಹಾಗಾಗಿ, ನಾವು ಈಗ  ಬಿನ್  ಡೈರೆಕ್ಟ್ ರಿ ಯಲ್ಲಿ ಇದ್ದೇವೆ.
  
|-
 
|-
|12:28:00
+
|12:28
 
||ಈಗ  "ls minus l" ಚಲಾಯಿಸಿ.
 
||ಈಗ  "ls minus l" ಚಲಾಯಿಸಿ.
  
|-
 
|-
|12:31:00
+
|12:31
 
||ನಮ್ಮಿಂದ  ಔಟ್ ಪುಟ್ ಸರಿಯಾಗಿ ನೋಡಲಾಗುವುದಿಲ್ಲ. ಆದರೆ ಒಂದುವೇಳೆ  ನಾವು ಹೆಚ್ಚುವರಿಗಾಗಿ ಪೈಪ್ಸ್ ಜೊತೆ ಸೇರಿಸುದನ್ನು  ಮಾಡಬಹುದು.
 
||ನಮ್ಮಿಂದ  ಔಟ್ ಪುಟ್ ಸರಿಯಾಗಿ ನೋಡಲಾಗುವುದಿಲ್ಲ. ಆದರೆ ಒಂದುವೇಳೆ  ನಾವು ಹೆಚ್ಚುವರಿಗಾಗಿ ಪೈಪ್ಸ್ ಜೊತೆ ಸೇರಿಸುದನ್ನು  ಮಾಡಬಹುದು.
  
|-
 
|-
|12:37:00
+
|12:37
 
||ಪಟ್ಟಿಯಲ್ಲಿ ಸ್ಕ್ರೋಲ್ ಮಾಡಲು Enter ಒತ್ತಿ .
 
||ಪಟ್ಟಿಯಲ್ಲಿ ಸ್ಕ್ರೋಲ್ ಮಾಡಲು Enter ಒತ್ತಿ .
  
|-
 
|-
|12:41:00
+
|12:41
 
||ಇದರಿಂದ ಹೊರಗೆ ಬರಲು "q"  ಒತ್ತಿರಿ.
 
||ಇದರಿಂದ ಹೊರಗೆ ಬರಲು "q"  ಒತ್ತಿರಿ.
  
|-
 
|-
|12:45:00
+
|12:45
 
||ಇವೇ ಮೊದಲಾದ ಕಮಾಂಡ್ಸ್ ಗಳು ನಮಗೆ ಫೈಲ್ಸ್ ಗಳ ಜೊತೆ ಕೆಲಸ ಮಾಡಲು ಸಹಾಯ ಮಾಡುತ್ತವೆ
 
||ಇವೇ ಮೊದಲಾದ ಕಮಾಂಡ್ಸ್ ಗಳು ನಮಗೆ ಫೈಲ್ಸ್ ಗಳ ಜೊತೆ ಕೆಲಸ ಮಾಡಲು ಸಹಾಯ ಮಾಡುತ್ತವೆ
  
|-
 
|-
|12:48:00
+
|12:48
 
||ಇನ್ನು ಹಲವಾರು ಕಮಾಂಡ್ಸ್ ಗಳು ಲಬ್ಯವಿದೆ.
 
||ಇನ್ನು ಹಲವಾರು ಕಮಾಂಡ್ಸ್ ಗಳು ಲಬ್ಯವಿದೆ.
  
|-
 
|-
|12:50:00
+
|12:50
 
||ಇದಲ್ಲದೆ  ನಾವು ನೋಡಿದ ಪ್ರತಿಯೊಂದು ಕಮಾಂಡ್ ಅನೇಕ ಆಯ್ಕೆಗಳನ್ನು ಹೊಂದಿದೆ.
 
||ಇದಲ್ಲದೆ  ನಾವು ನೋಡಿದ ಪ್ರತಿಯೊಂದು ಕಮಾಂಡ್ ಅನೇಕ ಆಯ್ಕೆಗಳನ್ನು ಹೊಂದಿದೆ.
  
|-
 
|-
|12:54:00
+
|12:54
 
||ನಾನು  'man'  ಕಮಾಂಡ್ ಬಳಸಿ, ನಿಮಗೆ ಅವುಗಳ ಬಗ್ಗೆ ಹೆಚ್ಚಿನದನ್ನು ತಿಳಿಯಲು ಉತ್ತೇಜನ ನೀಡುತ್ತೇನೆ.
 
||ನಾನು  'man'  ಕಮಾಂಡ್ ಬಳಸಿ, ನಿಮಗೆ ಅವುಗಳ ಬಗ್ಗೆ ಹೆಚ್ಚಿನದನ್ನು ತಿಳಿಯಲು ಉತ್ತೇಜನ ನೀಡುತ್ತೇನೆ.
  
|-
 
|-
|12:58:00
+
|12:58
 
||ಕಮಾಂಡ್ಸ್ ಗಳ ಕಲಿಕೆಯ ಒಂದು ಅತ್ಯುತ್ತಮ ವಿಧಾನವೇನೆಂದರೆ ಮತ್ತೆ ಮತ್ತೆ ಅವುಗಳನ್ನು ಬಳಸುವುದು.
 
||ಕಮಾಂಡ್ಸ್ ಗಳ ಕಲಿಕೆಯ ಒಂದು ಅತ್ಯುತ್ತಮ ವಿಧಾನವೇನೆಂದರೆ ಮತ್ತೆ ಮತ್ತೆ ಅವುಗಳನ್ನು ಬಳಸುವುದು.
  
|-
 
|-
|13:04:00
+
|13:04
 
||ಈಗ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
 
||ಈಗ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
  
|-
 
|-
|13:07:00
+
|13:07
 
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
  
|-
 
|-
|13:15:00
+
|13:15
 
||ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
 
||ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
  
|-
 
|-
|13:19:00
+
|13:19
 
||ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. ಧನ್ಯವಾದಗಳು, ಶುಭವಿದಾಯ.
 
||ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. ಧನ್ಯವಾದಗಳು, ಶುಭವಿದಾಯ.
 
|-
 
|-
 
|}
 
|}

Revision as of 11:08, 14 July 2014

Time Narration
00:00 Redirection ಮತ್ತು Pipes ಗಳ ಬಗೆಗಿನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಇಲ್ಲಿ ನಾನು ಉಬುಂಟು 10.04 ಅನ್ನು ಬಳಸುತ್ತಿದ್ದೇನೆ.
00:09 ನೀವು ಈಗಾಗಲೇ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಬಗ್ಗೆ ಹಾಗೂ ಕಮಾಂಡ್ ಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರುವಿರಿ ಎಂದು ಭಾವಿಸುತ್ತೇನೆ.
00:16 ನೀವು ಆಸಕ್ತರಿದ್ದಲ್ಲಿ, ಇದು ಈ ಕೆಳಗಿನ ವೆಬ್ಸೈಟ್ ನಲ್ಲಿ ಸಿಗುವ ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಲಭ್ಯವಿದೆ.
00:22 ಲಿನೆಕ್ಸ್ ಎಂಬುದು ಕೇಸ್ ಸೆನ್ಸಿಟಿವ್ ಎಂಬುದನ್ನು ಕೂಡಾ ಗಮನಿಸಿ.
00:25 ಈ ಟ್ಯುಟೋರಿಯಲ್ ನಲ್ಲಿ ಎಲ್ಲಾ ಕಮಾಂಡ್ಸ್ ಗಳನ್ನೂ ಲೋವರ್ ಕೇಸ್ನಲ್ಲಿ ಬಳಸಲಾಗಿದೆ. ಇಲ್ಲವಾದಲ್ಲಿ ತಿಳಿಸಲಾಗುತ್ತದೆ.
00:32 ನಾವು ಲಿನಕ್ಸ್ ನಲ್ಲಿ ಹೆಚ್ಚಿನ ಕೆಲಸಗಳನ್ನು ಟರ್ಮಿನಲ್ ಮೂಲಕ ಮಾಡುತ್ತೇವೆ.
00:35 ನಾವು ಕಮಾಂಡ್ ಗಳನ್ನು ಕಾರ್ಯಗತಗೊಳಿಸಲು ಸಾಮಾನ್ಯವಾಗಿ ಕೀಬೋರ್ಡ್ ಅನ್ನು ಬಳಸುತ್ತೇವೆ.
00:39 ಈಗ ನಮಗೆ Date ಮತ್ತು Time ನ್ನು ತಿಳಿಯಬೇಕಾಗಿದೆ ಎಂದು ಅಂದುಕೊಳ್ಳಿ,
00:41 ಇದಕ್ಕಾಗಿ ನಾವು ಕೀಬೋರ್ಡ್ ನಲ್ಲಿ "date" ಎಂದು ಟೈಪ್ ಮಾಡಿ ಎಂಟರ್ ಒತ್ತುತ್ತೇವೆ.
00:46 ಹೀಗೆ ಸಾಮಾನ್ಯವಾಗಿ ನಾವು ಕೀಬೋರ್ಡ್ ಮೂಲಕ ಇನ್ ಪುಟ್ ಕೊಡುತ್ತೇವೆ.
00:48 ಹಾಗೆಯೇ ನಮ್ಮ ಕಮಾಂಡ್ ನ ಔಟ್ ಪುಟ್ ಕೂಡಾ ಟರ್ಮಿನಲ್ ವಿಂಡೋದಲ್ಲಿ ಪ್ರದರ್ಶಿತವಾಗುವುದನ್ನು ಕಾಣಬಹುದು.
00:56 ನಾವು ಕೆಲವು ಕಮಾಂಡ್ ಗಳನ್ನು ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಕೆಲವೊಂದು ಎರರ್ ಗಳು ಕೂಡಾ ಕಂಡು ಬರುತ್ತದೆ.
00:59 ಉದಾಹರಣೆಗೆ ನಾವು "cat space aaa" ಟೈಪ್ ಮಾಡಿ, Enter ಒತ್ತೋಣ.
01:05 ಈಗ aaa ಹೆಸರಿನ ಯಾವುದೇ ಫೈಲ್ ಗಳು ಅಸ್ತಿತ್ವದಲ್ಲಿಲ್ಲ.
01:08 ಹಾಗಾಗಿ, ಅದನ್ನು ಸೂಚಿಸಿ ಒಂದು ಎರರ್ ಕಾಣಿಸುತ್ತದೆ.
01:10 ಈಗ ಈ ಎರರ್ ಕೂಡಾ ಟರ್ಮಿನಲ್ ವಿಂಡೋದಲ್ಲಿ ಕಾಣಿಸುತ್ತದೆ. ಆದ್ದರಿಂದ ನಾವು ಎರರ್ ವರದಿಯನ್ನೂ ಕೂಡಾ ಟರ್ಮಿನಲ್ ನಲ್ಲಿ ನೋಡಬಹುದು.
01:20 ಈಗ ಇನ್ ಪುಟ್ಟಿಂಗ್, ಔಟ್ ಪುಟ್ಟಿಂಗ್ ಮತ್ತು ಎರರ್ ವರದಿ, ಇವು ಕಮಾಂಡ್ ಗಳಿಗೆ ಸಂಬಂಧಿಸಿದ ಮೂರು ವಿಶೇಷ ಕ್ರಿಯೆಗಳು.
01:24 ರಿಡೈರೆಕ್ಷನ್ ನ ಬಗ್ಗೆ ಕಲಿಯುವ ಮೊದಲು ನಾವು ಎರಡು ಪ್ರಮುಖ ಕಾನ್ಸೆಪ್ಟ್ ಗಳ ಬಗ್ಗೆ ತಿಳಿದಿರಬೇಕು. ಅದೇನೆಂದರೆ, ಸ್ಟ್ರೀಮ್ಸ್ ಮತ್ತು ಫೈಲ್ ಡಿಸ್ಕ್ರಿಪ್ಟರ್ ಗಳು.
01:31 ಲಿನಕ್ಸ್ ಶೆಲ್, ಬ್ಯಾಷ್ ನ ಹಾಗೆ, ಇನ್ ಪುಟ್ ಪಡೆಯುತ್ತದೆ ಮತ್ತು ಅಕ್ಷರಗಳನ್ನು ಧಾರಾರೂಪದಲ್ಲಿ ಔಟ್ ಪುಟ್ ಕಳುಹಿಸುತ್ತದೆ.
01:37 ಹಿಂದೆ ಮುಂದೆ ಇರುವ ಪ್ರತಿಯೊಂದು ಅಕ್ಷರವೂ ಪರಸ್ಪರ ಅವಲಂಬಿತವಾಗಿರದೇ ಸ್ವತಂತ್ರವಾಗಿರುತ್ತವೆ.
01:41 ಸ್ಟ್ರೀಮ್ ಗಳು ಫೈಲ್ IO ಟೆಕ್ನಿಕ್ ಅನ್ನು ಬಳಸಿಯೇ ಸಂಕಲಿತಗೊಳ್ಳುತ್ತವೆ.
01:44 ಇಲ್ಲಿ ನಿಜವಾದ ಅಕ್ಷರಗಳ ಸ್ಟ್ರೀಮ್ಸ್ ಫೈಲ್ ನಿಂದ, ಕೀಬೋರ್ಡ್ ಅಥವಾ ವಿಂಡೋ ಮುಂತಾದವುಗಳಿಂದ ಕೂಡಾ ಬರಬಹುದು ಹಾಗೂ ಹೋಗಬಹುದು.
01:51 ಲಿನಕ್ಸ್ ನಲ್ಲಿ, ಒಂದು ಪ್ರೋಸೆಸ್ ನ ಪ್ರತಿಯೊಂದು ತೆರೆದ ಫೈಲ್ ಒಂದು ಪೂರ್ಣಾಂಕ ಸಂಖ್ಯೆಯೊಂದಿಗೆ ಸಂಬಂಧ ಹೊಂದಿರುತ್ತದೆ.
01:57 ಈ ಸಂಖ್ಯಾ ಮೌಲ್ಯಗಳನ್ನು ಫೈಲ್ ಡಿಸ್ಕ್ರಿಪ್ಟರ್ ಗಳು ಎಂದು ಕರೆಯಲಾಗುತ್ತದೆ.
02:05 ಲಿನಕ್ಸ್ ಶೆಲ್ ಗಳು ಮೂರು ಮಾದರಿಯ I/O ಸ್ಟ್ರೀಮ್ ಗಳನ್ನು ಬಳಸುತ್ತವೆ.
02:08 ಇದರಲ್ಲಿ ಪ್ರತಿಯೊಂದೂ ಕೂಡಾ ಪ್ರಸಿದ್ಧ ಫೈಲ್ ಡಿಸ್ಕ್ರಿಪ್ಟರ್ರ್ ಜೊತೆ ಸೇರಿರುತ್ತದೆ.
02:12 stdin ಒಂದು ಗುಣಮಟ್ಟದ ಇನ್ ಪುಟ್ ಸ್ಟ್ರೀಮ್ ಆಗಿದೆ.
02:15 ಇದು ಕಮಾಂಡ್ ಗಳಿಗೆ ಇನ್ ಪುಟ್ ಒದಗಿಸುತ್ತವೆ.
02:17 ಇಲ್ಲಿ ಫೈಲ್ ಡಿಸ್ಕ್ರಿಪ್ಟರ್ 0(ಸೊನ್ನೆ) ಆಗಿರುತ್ತದೆ.
02:19 Stdout ಒಂದು ಒಳ್ಳೆಯ ಗುಣಮಟ್ಟದ ಔಟ್ ಪುಟ್ ಸ್ಟ್ರೀಮ್ ಆಗಿರುತ್ತದೆ.
02:22 ಇದು ಕಮಾಂಡ್ಸ್ ಗಳಿಂದ ಔಟ್ ಪುಟ್ ಅನ್ನು ಪ್ರದರ್ಶಿಸುತ್ತದೆ.ಇದರ ಫೈಲ್ ಡಿಸ್ಕ್ರಿಪ್ಟರ್ 1 ಆಗಿರುತ್ತದೆ.
02:26 stderr ಎರರ್ ಸ್ಟ್ರೀಮ್ ಆಗಿದೆ. ಇದು ಕಮಾಂಡ್ ಗಳಿಂದ ಎರರ್ ಔಟ್ ಪುಟ್ ಅನ್ನು ಪ್ರದರ್ಶಿಸುತ್ತದೆ. ಇದರ ಫೈಲ್ ಡಿಸ್ಕ್ರಿಪ್ಟರ್ 2 ಆಗಿರುತ್ತದೆ.
02:36 ಇನ್ ಪುಟ್ ಸ್ಟ್ರೀಮ್, ಪ್ರೋಗ್ರಾಂಗಳಿಗೆ ಇನ್ ಪುಟ್ ಒದಗಿಸುತ್ತದೆ
02:40 ಪೂರ್ವನಿಯೋಜಿತವಾಗಿ ಇದು ಟರ್ಮಿನಲ್ ಕೀಸ್ಟ್ರೋಕ್ ಗಳಿಂದ ತೆಗೆದುಕೊಳ್ಳುತ್ತದೆ.
02:44 ಔಟ್ ಪುಟ್ ಸ್ಟ್ರೀಮ್ಸ್, ಪೂರ್ವನಿಯೋಜಿತವಾಗಿ ಪಠ್ಯ ಅಕ್ಷರಗಳನ್ನು ಟರ್ಮಿನಲ್ ನಲ್ಲಿ ಮುದ್ರಿಸುತ್ತದೆ.
02:47 ಟರ್ಮಿನಲ್, ಮೂಲತಃ ಒಂದು ASCII ಟೈಪ್ ರೈಟರ್ ಅಥವಾ ಡಿಸ್ ಪ್ಲೇ ಟರ್ಮಿನಲ್ ಆಗಿತ್ತು
02:52 ಆದರೆ ಈಗ ಅದು ಗ್ರಾಫಿಕಲ್ ಡೆಸ್ಕ್ ಟಾಪ್ ಮೇಲೆ ಟೆಕ್ಸ್ಟ್ ವಿಂಡೋ ಆಗಿರುತ್ತದೆ.
02:56 ನಾವು 3 ಸ್ಟ್ರೀಮ್ಸ್ ಗಳು ಪೂರ್ವನಿಯೋಜಿತವಾಗಿ ಕೆಲವು ಫೈಲ್ಸ್ ಗಳಿಗೆ ಸಂಪರ್ಕವಿರುವುದನ್ನು ನೋಡಿದ್ದೇವೆ.
03:01 ಆದರೆ ಲಿನಕ್ಸ್ ನಲ್ಲಿ, ನಾವು ಈ ಪೂರ್ವನಿಯೋಜಿತ ವರ್ತನೆಯನ್ನು ಬದಲಾಯಿಸಬಹುದು.
03:04 ನಾವು ಈ ಮೂರು ಸ್ಟ್ರೀಮ್ ಗಳನ್ನು ಬೇರೆ ಫೈಲ್ ಗೆ ಸಂಪರ್ಕಿಸಬಹುದು.
03:07 ಈ ಪ್ರೋಸೆಸ್ ನ್ನು ರಿಡೈರೆಕ್ಷನ್ ಎಂದು ಕರೆಯಲಾಗುತ್ತದೆ.
03:09 ಈಗ ರಿಡೈರೆಕ್ಷನ್ ಅನ್ನು 3 ಸ್ಟ್ರೀಮ್ ಗಳಲ್ಲಿ ಹೇಗೆ ಮಾಡಲಾಗುತ್ತದೆ ಎಂದು ನೋಡೋಣ.
03:14 ಮೊದಲಿಗೆ ನಾವು ಹೇಗೆ ಸ್ಟ್ಯಾಂಡರ್ಡ್ ಇನ್ ಪುಟ್ ರಿಡೈರೆಕ್ಟ್ ಆಗುತ್ತದೆ ಎಂದು ನೋಡೋಣ.
03:17 ನಾವು < (left angled bracket) ನ ಸಹಾಯದಿಂದ standardin ಎಂಬುದನ್ನು ಫೈಲ್ ನಿಂದ ರೆಡೈರೆಕ್ಟ್ ಮಾಡೋಣ.
03:22 ನಮಗೆ ತಿಳಿದಿರುವ ಪ್ರಕಾರ wc ಕಮಾಂಡ್ ಅನ್ನು ಸಾಲುಗಳ, ಪದಗಳ ಮತ್ತು ಫೈಲ್ ನಲ್ಲಿರುವ ಅಕ್ಷರಗಳ ಸಂಖ್ಯೆಯನ್ನು ಪತ್ತೆ ಹಚ್ಚಲು ಬಳಸಲಾಗುತ್ತದೆ.
03:28 ಟರ್ಮಿನಲ್ ವಿಂಡೋನಲ್ಲಿ wc ಟೈಪ್ ಮಾಡಿ.
03:31 ಈಗ Enter ಒತ್ತಿ.
03:32 ಏನಾಗಬಹುದು? ನಾವು ಮಿನುಗುತ್ತಿರುವ ಕರ್ಸರ್ ನೋಡುತ್ತಿದ್ದೇವೆ. ಇದರ ಅರ್ಥ ನಾವು ಕೀಬೋರ್ಡ್ ಮೂಲಕ ಬರೆಯಬೇಕು ಎಂದು.
03:37 ಈಗ ಒಂದು ಟೆಕ್ಸ್ಟ್ ನ್ನು ಬರೆಯಿರಿ. “This tutorial is very important”
03:46 ಈಗ Enter ಒತ್ತಿ.
03:48 ಈಗ Ctrl ಮತ್ತು d ಅನ್ನು ಒಟ್ಟಿಗೆ ಒತ್ತಿ.
03:52 ಈಗ ನಾವು ಬರೆದ ಸಾಲುಗಳ ಮೇಲೆ ಕಮಾಂಡ್ ಕಾರ್ಯಗತಗೊಳ್ಳುತ್ತದೆ
03:55 ಕಮಾಂಡ್, ಟರ್ಮಿನಲ್ ನ ಮೇಲೆ ಒಂದು ಔಟ್ ಪುಟ್ ಕೊಡುತ್ತದೆ.
03:57 ಈಗ ಇಲ್ಲಿ wc ಕಮಾಂಡ್ ನಂತರ ಯಾವುದೇ ಫೈಲ್ ನೀಡಲಾಗುವುದಿಲ್ಲ.
04:01 ಆದ್ದರಿಂದ ಇದು ಇನ್ ಪುಟ್ ಅನ್ನು ಸ್ಟ್ಯಾಂಡರ್ಡ್ ಇನ್ ಪುಟ್ ಸ್ಟ್ರೀಮ್ ನಿಂದ ತೆಗೆದುಕೊಳ್ಳುತ್ತದೆ
04:04 ಈಗ ಸ್ಟ್ಯಾಂಡರ್ಡ್ ಇನ್ ಪುಟ್ ಸ್ಟ್ರೀಮ್ ಪೂರ್ವನಿಯೋಜಿತವಾಗಿ ಕೀ ಬೋರ್ಡ್ ಗೆ ಸಂಪರ್ಕಿಸಲಾಗಿದೆ. ಆದ್ದರಿಂದ wc, ಕೀಬೋರ್ಡ್ ನಿಂದ ಇನ್ ಪುಟ್ ತೆಗೆದುಕೊಳ್ಳುತ್ತದೆ.
04:12 ಈಗ ನಾವು ಹೀಗೆ ಬರೆದಲ್ಲಿ

" wc space 'left-angled bracket" space test1 dot txt”

04:19 ಏನಾಗಬಹುದು ಅಂದರೆ, wc ನಮಗೆ test1 dot txt ಫೈಲ್ ನ ಒಟ್ಟು ಸಾಲುಗಳು, ಪದಗಳು ಮತ್ತು ಅಕ್ಷರಗಳನ್ನು ಹೇಳುತ್ತದೆ.
04:27 ಈಗ ಟೈಪ್ ಮಾಡಿ
“wc space test1 dot txt “
04:34 ನಾವು ಅದೇ ಫಲಿತಾಂಶವನ್ನು ನೋಡಬಹುದು.
04:37 ಹಾಗಾದರೆ ವ್ಯತ್ಯಾಸ ಏನು?
04:39 ನಾವು “wc space test1dot txt” ಎಂದು ಬರೆದಾಗ ಕಮಾಂಡ್ test1dot txt ಫೈಲ್ ಅನ್ನು ತೆರೆಯುತ್ತದೆ ಮತ್ತು ಅದರಿಂದ ಓದುತ್ತದೆ.
04:46 ಆದರೆ ನಾವು “wc space 'left-angled bracket' test1 dot txt” ಎಂದು ಬರೆದಾಗ wc ಯಾವುದೇ ಫೈಲ್ ತೆರೆಯುದಿಲ್ಲ.
04:53 ಬದಲಾಗಿ, ಅದು ಸ್ಟ್ಯಾಂಡರ್ಡ್ ಇನ್ ನಿಂದ ಇನ್ ಪುಟ್ ತೆಗೆದುಕೊಳ್ಳಲು ನೋಡುತ್ತದೆ.
04:57 ಈಗ ನಾವು ಫೈಲ್ test1dot txt ಗೆ ಸ್ಟ್ಯಾಂಡರ್ಡ್ ಇನ್ ನಿರ್ದೇಶಿಸಬಹುದು.
05:01 ಆದ್ದರಿಂದ ಕಮಾಂಡ್ test1ನಿಂದ ಓದುತ್ತದೆ.
05:04 ಆದರೆ ವಾಸ್ತವವಾಗಿ ತಿಳಿದಿರುವುದಿಲ್ಲವೆನೆಂದರೆ ಸ್ಟ್ಯಾಂಡರ್ಡ್ ಇನ್ ಗೆ ಮಾಹಿತಿ ಎಲ್ಲಿಂದ ಬರುತ್ತಿದೆ ಎಂದು.
05:10 ಆದ್ದರಿಂದ, ಸ್ಟ್ಯಾಂಡರ್ಡ್ ಇನ್ ಪುಟ್ ಅನ್ನು ಹೇಗೆ ರಿಡೈರೆಕ್ಟ್ ಮಾಡಬಹುದು ಎಂದು ಈಗ ನಾವು ನೋಡಿದ್ದೇವೆ.
05:12 ಈಗ ಸ್ಟ್ಯಾಂಡರ್ಡ್ ಔಟ್ ಪುಟ್ ಮತ್ತು ಸ್ಟ್ಯಾಂಡರ್ಡ್ ಎರರ್ ಅನ್ನು ಹೇಗೆ ರಿಡೈರೆಕ್ಟ್ ಮಾಡಬಹುದು ಎಂದು ನೋಡೋಣ.
05:17 ಔಟ್ ಪುಟ್ ಅಥವಾ ಎರರ್ ರಿಡೈರೆಕ್ಟ್ ಮಾಡಲು 2 ಬಗೆಗಳಿವೆ.
05:20 n ಎಂಬುದು ಫೈಲ್ ಡಿಸ್ಕ್ರಿಪ್ಟರನ್ನು ಸೂಚಿಸುತ್ತದೆ ಎಂದು ಊಹಿಸಿಕೊಳ್ಳಿ.
ಫೈಲ್ ಡಿಸ್ಕ್ರಿಪ್ಟರ್ n ನಿಂದ ಫೈಲ್ ಗೆ ಔಟ್ ಪುಟ್ ರಿಡೈರೆಕ್ಟ್ ಮಾಡುತ್ತದೆ.
05:29 ನೀವು ಫೈಲ್ ಬರೆಯಲು ಅಧಿಕಾರವನ್ನು ಹೊಂದಿರಬೇಕು.
05:32 ಫೈಲ್ ಅಸ್ತಿತ್ವದಲ್ಲಿರದಿದ್ದರೆ ಅದನ್ನು ರಚಿಸಲಾಗುತ್ತದೆ.
05:35 ಒಂದು ವೇಳೆ ಇದು ಅಸ್ತಿತ್ವದಲ್ಲಿದ್ದರೆ, ಯಾವುದೇ ಸೂಚನೆಗಳಿಲ್ಲದೆ ಅಸ್ತಿತ್ವದಲ್ಲಿ ಇರುವ ಪರಿವಿಡಿಗಳು ನಾಶವಾಗುತ್ತದೆ .
05:40 ' n 'double right-angled bracket' ಕೂಡ ಫೈಲ್ ಗಾಗಿ ಫೈಲ್ ಡಿಸ್ಕ್ರಿಪ್ಟರ್ n ಇಂದ ಔಟ್ ಪುಟ್ ಅನ್ನು ಪುನರ್ನಿರ್ದೇಶಿಸುತ್ತದೆ
05:47 ಪುನಃ, ನೀವು ಫೈಲ್ ಬರೆಯಲು ಅಧಿಕಾರವನ್ನು ಹೊಂದಿರಬೇಕು.
05:50 ಒಂದು ವೇಳೆ ಫೈಲ್ ಅಸ್ತಿತ್ವದಲ್ಲಿ ಇರದಿದ್ದರೆ ಅದನ್ನು ರಚಿಸಲಾಗುತ್ತದೆ
05:52 ಒಂದು ವೇಳೆ ಫೈಲ್ ಅಸ್ತಿತ್ವದಲ್ಲಿ ಇದ್ದರೆ ಅದನ್ನು ಅಸ್ತಿತ್ವದಲ್ಲಿ ಇರುವ ಫೈಲ್ ಗೆ ಸೇರಿಸಲಾಗುತ್ತದೆ
05:59 single right angle bracket ನ n ಅಥವಾ n double right angle bracket, ಫೈಲ್ ಡಿಸ್ಕ್ರಿಪ್ಟರನ್ನು ಸೂಚಿಸುತ್ತದೆ.
06:05 ಒಂದು ವೇಳೆ ಇದನ್ನು ಬಿಟ್ಟರೆ, ಸ್ಟ್ಯಾಂಡರ್ಡ್ ಔಟ್ ಪುಟ್ ಫೈಲ್ ಡಿಸ್ಕ್ರಿಪ್ಟರ್ 1 ಎಂದು ಭಾವಿಸಲಾಗುತ್ತದೆ
06:10 ಆದ್ದರಿಂದ right angle bracket ಕೇವಲ 1 right angle bracket ಆಗಿರುತ್ತದೆ
06:15 ಆದರೆ ಎರರ್ ಸ್ಟ್ರೀಮ್ ಅನ್ನು ಪುನರ್ನಿರ್ದೇಶಿಸಲು ನಿಮಗೆ 2 right angle bracket ಅಥವಾ 2 double right angle bracket ಉಪಯೋಗಿಸಬೇಕಾಗುತ್ತದೆ
06:22 ಈಗ ನಾವು ಇದನ್ನು ಪ್ರಾಯೋಗಿಕವಾಗಿ ನೋಡೋಣ.
06:24 ಹಿಂದಿನ ಉದಾಹರಣೆಯಲ್ಲಿ ನಾವು ನೋಡಿರುವುದೇನೆಂದರೆ ಫೈಲ್ ನ wc ಕಮಾಂಡ್ ಅಥವಾ ಸ್ಟ್ಯಾಂಡರ್ಡ್ ಇನ್ ನ ಫಲಿತಾಂಶವು ಟರ್ಮಿನಲ್ ವಿಂಡೋನ ಪರದೆಯ ಮೇಲೆ ಪ್ರದರ್ಶಿಸಲ್ಪಡುತ್ತದೆ
06:31 ಒಂದು ವೇಳೆ ನಮಗೆ ಟರ್ಮಿನಲ್ ಮೇಲೆ ಪ್ರದರ್ಶಿಸಲು ಬೇಡವೆಂದಾದರೆ ಏನಾಗುತ್ತದೆ?
06:34 ನಾವು ಇದನ್ನು ಫೈಲ್ ನಲ್ಲಿ ಸ್ಟೋರ್ ಮಾಡಲು ಇಚ್ಚಿಸುತ್ತೇವೆ ಯಾಕಂದರೆ ನಾವು ಈ ಮಾಹಿತಿ ಅನ್ನು ನಂತರ ಉಪಯೋಗಿಸಬಹುದಾಗಿದೆ.
06:38 ಪೂರ್ವನಿಯೋಜಿತವಾಗಿ wc ತನ್ನ ಔಟ್ ಪುಟ್ ಅನ್ನು ಸ್ಟ್ಯಾಂಡರ್ಡ್ ಔಟ್ ನಲ್ಲಿ ಬರೆಯುತ್ತದೆ.
06:42 ಸ್ಟ್ಯಾಂಡರ್ಡ್ ಔಟ್ ಪೂರ್ವನಿಯೋಜಿತವಾಗಿ ಟರ್ಮಿನಲ್ ವಿಂಡೋ ಜೊತೆ ಸಂಪರ್ಕ ಹೊಂದಿದೆ.
06:45 ಹಾಗಾಗಿ ನಾವು ಔಟ್ ಪುಟ್ ಅನ್ನು ಟರ್ಮಿನಲ್ ವಿಂಡೋ ನ ಮೇಲೆ ಕಾಣಬಹುದಾಗಿದೆ.
06:48 ಆದರೆ ಒಂದು ವೇಳೆ ನಮಗೆ ಸ್ಟ್ಯಾಂಡರ್ಡ್ ಔಟ್ ನ್ನು ಫೈಲ್ ಗೆ ರಿಡೈರೆಕ್ಟ್ ಮಾಡಲು ಸಾಧ್ಯವಾದರೆ, ಔಟ್ ಪುಟ್ ಅನ್ನು wc ಕಮಾಂಡ್ ನಿಂದ ಆ ಫೈಲ್ ಗೆ ಬರೆಯಲಾಗುತ್ತದೆ.
06:57 ನಾವು ಇದನ್ನು ಈ ರೀತಿ ಬರೆಯುತ್ತೇವೆ ಅಂದುಕೊಳ್ಳಿ,
"wc space test1 dot txt 'right-angled bracket' wc_results dot txt" .

07:09 ಈಗ ಎಂಟರ್ ಒತ್ತಿ
07:11 ಈಗ ಇದು ವಾಸ್ತವವಾಗಿ ಸಂಭವಿಸಿದೆಯೇ ಎಂದು ನೋಡಲು ನಾವು c-a-t ಕಮಾಂಡ್ ಮೂಲಕ wc_results dot txt ಗಳನ್ನು ತೋರಿಸಬಹುದು.
07:23 ಹೌದು ಇದು ಸಂಭವಿಸಿದೆ.
07:24 ಒಂದು ವೇಳೆ ನಮ್ಮ ಬಳಿ ಅದೇ ಡೈರೆಕ್ಟ್ ರಿಯಲ್ಲಿ ಇನ್ನೊಂದು ಫೈಲ್, test2 ಇದೆ ಅಂದುಕೊಳ್ಳಿ.
07:30 ನಾವೀಗ ಪುನಃ test2 ಫೈಲ್ ನ ಜೊತೆಗೆ ಕಮಾಂಡ್ ಅನ್ನು ಹೊರಡಿಸಬೇಕಾದರೆ ನಾವು ಹೀಗೆ ಟೈಪ್ ಮಾಡೋಣ,
"wc space test2 dot txt 'right-angled bracket' wc_results dot txt"
07:44 ಇದರಿಂದ, wc_resultsನ ವಿಷಯಗಳು ವಿಸ್ತಾರವಾಗಿ ಬರೆಯಲ್ಪಡುತ್ತದೆ.
07:48 ಈಗ ಇದನ್ನು ನೋಡೋಣ.
07:56 ಬದಲಾಗಿ ನಾವು " wc space test1 dot txt 'right-angled bracket' twice wc underscore results dot txt " ಎಂದು ಬರೆದರೆ
08:07 ಇಲ್ಲಿ ಹೊಸ ವಿಷಯಗಳು, ಮೊದಲೇ ಉಪಸ್ಥಿತಿಯಲ್ಲಿರುವ wc underscore results dot txt ಫೈಲ್ ನ ವಿಷಯಗಳನ್ನು ಒವರ್ ರೈಟ್ ಮಾಡುವುದಿಲ್ಲ, ಬದಲಾಗಿ ಸೇರಿಸಲಾಗುತ್ತದೆ.
08:15 ಈಗ ಇದನ್ನು ಕೂಡ ನೋಡೋಣ.
08:26 ಸ್ಟ್ಯಾಂಡರ್ಡ್ ಎರರ್ ಅನ್ನು ಇದೆ ರೀತಿ ರಿಡೈರೆಕ್ಟ್ ಮಾಡಲಾಗುತ್ತದೆ.
08:29 ಕೇವಲ ವ್ಯತ್ಯಾಸವೇನೆಂದರೆ ಈ ಸಂಧರ್ಭದಲ್ಲಿ ನಮಗೆ right angle bracket ಅಥವಾ double right angle bracket ಚಿಹ್ನೆ ಯ ಮೊದಲು ಸ್ಟ್ಯಾಂಡರ್ಡ್ ಎರರ್ ನ ಫೈಲ್ ಡಿಸ್ಕ್ರಿಪ್ಟರ್ ಸಂಖ್ಯೆಯನ್ನು ಉಲ್ಲೇಖ ಮಾಡುವ ಅವಶ್ಯಕತೆ ಇದೆ.
08:38 ನಮಗೆ ತಿಳಿದಿರುವ ಹಾಗೆ aaa ಹೆಸರಿನ ಯಾವುದೇ ಫೈಲುಗಳು ಅಸ್ತಿತ್ವದಲ್ಲಿ ಇಲ್ಲ. ಈಗ ಈ ಕೆಳಗಿರುವಂತೆ ಬರೆಯಿರಿ.
"wc space aaa"
08:46 ಈಗ ಶೆಲ್ ಎರರ್ ಅನ್ನು ತೋರಿಸುತ್ತದೆ ಅದೇನೆಂದರೆ " No such file or directory "(ಇಂಥಹ ಯಾವುದೇ ಫೈಲ್ ಅಥವಾ ಡೈರೆಕ್ಟ್ ರಿ ಅಸ್ತಿತ್ವದಲ್ಲಿ ಇಲ್ಲ)
08:50 ಈಗ ನಮಗೆ ಎರರ್ ಮೆಸೇಜ್ ಗಳನ್ನು ಸ್ಕ್ರೀನ್ ನ ಮೇಲೆ ಕಾಣುವುದು ಬೇಡವೆಂದಾದರೆ ಅದನ್ನು ಬೇರೆ ಫೈಲ್ ಗೆ ರಿಡೈರೆಕ್ಟ್ ಮಾಡಬಹುದು.
08:55 ಇದಕ್ಕಾಗಿ ಕಮಾಂಡ್ ಅನ್ನು ಕೊಡೋಣ.
"wc space aaa space 2 'right-anged bracket' errorlog dot txt"
09:06 ಈಗ ಎರರ್ ಟರ್ಮಿನಲ್ ಮೇಲೆ ಕಾಣಿಸುವುದಿಲ್ಲ ಬದಲಾಗಿ ಇದು errorlog dot txt ಫೈಲ್ ನಲ್ಲಿ ಬರೆಯಲ್ಪಟ್ಟಿರುತ್ತದೆ.
09:12 ಇದನ್ನು ನಾವು ಈ ಕಮಾಂಡ್ ನ ಮೂಲಕ ನೋಡಬಹುದಾಗಿದೆ.
"cat space errorlog dot txt"
09:22 ಒಂದು ವೇಳೆ ನಾನು ಈಗ " cat space bbb space 2 'right-angled bracket' errorlog dot txt " ಈ ಕಮಾಂಡ್ ಕಾರ್ಯಗತಗೊಳಿಸಿ ಬೇರೆ ಎರರ್ ಮಾಡುತ್ತೇನೆ ಅಂದುಕೊಳ್ಳಿ.
09:34 ಆಗ ಹಿಂದಿನ ಎರರ್ ತಿದ್ದಲ್ಪಟ್ಟು ಅಲ್ಲಿ ಹೊಸ ಎರರ್ ಕಾಣಸಿಗುತ್ತದೆ.
09:39 ಇಲ್ಲಿ " cat space errorlog dot txt " ನೋಡಿ.
09:46 ಆದರೆ ಒಂದು ವೇಳೆ ನಮಗೆ ಎಲ್ಲ ಎರರ್ ಗಳ ಪಟ್ಟಿ ಮಾಡಬೇಕೆಂದರೆ ಏನು ಮಾಡುವುದು?

ಇದಕ್ಕಾಗಿ ನಾವು ಒಂದು ಕಮಾಂಡ್ ನ್ನು ಚಲಾಯಿಸೋಣ. "wc space aaa space 2 'right-angled bracket' twice errorlog dot txt"

09:58 ನಾವು ಕ್ಯಾಟ್ ಕಮಾಂಡ್ ಮೂಲಕ ಇದನ್ನು ಪರಿಶೀಲಿಸುತ್ತೇವೆ.
10:06 ನಾವು ಈಗಾಗಲೇ ಸ್ಟ್ಯಾಂಡರ್ಡ್ ಔಟ್ ,ಸ್ಟ್ಯಾಂಡರ್ಡ್ ಇನ್,ಸ್ಟ್ಯಾಂಡರ್ಡ್ ಎರರ್ ಎಂಬ ಈ ಮೂರು ಸ್ಟ್ರೀಮ್ಸ್ ಗಳನ್ನು ಹೇಗೆ ಪ್ರತ್ಯೇಕವಾಗಿ ರಿಡೈರೆಕ್ಟ್ ಮತ್ತು ಕುಶಲತೆಯಿಂದ ಪ್ರಯೋಗಿಸಲಾಗುತ್ತದೆ ಎಂದು ತಿಳಿದಿದ್ದೇವೆ. ಆದರೆ ಈ ಪರಿಕಲ್ಪನೆಯ ವಾಸ್ತವಿಕವಾದ ಶಕ್ತಿಯ ಅಂದಾಜನ್ನು, ನಾವು ಸ್ಟ್ರೀಮ್ ಗಳನ್ನು ಒಟ್ಟಿಗೆ ಮಾನ್ಯುಪ್ಯುಲೆಟ್ ಮಾಡಬಹುದಾದ ಸಮಯದಲ್ಲ್ಲಿಯೇ, ಅಂದರೆ, ವಿವಿಧ ಸ್ಟ್ರೀಮ್ಸ್ ಗಳ ಜೋಡಣೆ ಮಾಡುವ ಸಮಯದಲ್ಲೇ ಲೆಕ್ಕ ಹಾಕಬಹುದು.
10:20 ಈ ಪ್ರೋಸೆಸ್ ನ್ನು ಪೈಪ್ ಲೈನಿಂಗ್ ಎನ್ನಲಾಗುತ್ತದೆ.
10:22 ಪೈಪ್ಸ್ ಗಳನ್ನು, ಕಮಾಂಡ್ ಸರಣಿಗಳನ್ನು ರಚಿಸಲು ಬಳಸಲಾಗುತ್ತದೆ.
10:25 ಪೈಪ್ ಸರಣಿಯಲ್ಲಿ ಕಮಾಂಡ್ ನ ಔಟ್ ಪುಟ್ ಅನ್ನು ನಂತರದ ಕಮಾಂಡ್ ನ ಇನ್ ಪುಟ್ ಗೆ ಸಂಪರ್ಕಿಸುತ್ತದೆ.
10:30 command1 vertical bar command2 hyphen option vertical bar command3 hyphen option1 hyphen option2 vertical bar command4
10:46 ಒಂದು ವೇಳೆ, ನಮಗೆ ಈಗಿರುವ ಡೈರೆಕ್ಟರಿ ಯಲ್ಲಿರುವ ಫೈಲ್ ಗಳ ಮತ್ತು ಡೈರೆಕ್ಟ್ ರಿ ಗಳ ಸಂಪೂರ್ಣ ಸಂಖ್ಯೆಯನ್ನೂ ತಿಳಿಯಬೇಕಾಗಿದೆ ಎಂದು ಅಂದುಕೊಳ್ಳಿ.
10:51 ಇದಕ್ಕಾಗಿ ನಾವೇನು ಮಾಡಬಹುದು?

ನಮಗೆ ತಿಳಿದಿರುವ ಪ್ರಕಾರ "ls space minus l" ಈಗಿರುವ ಡೈರೆಕ್ಟ್ ರಿಯಲ್ಲಿರುವ ಎಲ್ಲಾ ಫೈಲ್ಸ್ ಗಳ ಮತ್ತು ಡೈರೆಕ್ಟ್ ರಿಗಳ ಪಟ್ಟಿಯನ್ನು ಮಾಡುತ್ತದೆ.

10:58 ನಾವು ಫೈಲ್ ಗೆ ಔಟ್ ಪುಟ್ ಅನ್ನು ರಿಡೈರೆಕ್ಟ್ ಮಾಡಬಹುದು.

"ls space minus l 'right-angled bracket' files dot txt"

11:08 "cat space files dot txt" ಚಲಾಯಿಸಿ.
11:14 ಈಗ ಪ್ರತಿಯೊಂದು ಸಾಲು ಕೂಡ ಫೈಲ್ ಅಥವಾ ಡೈರೆಕ್ಟ್ ರಿ ಯ ಹೆಸರಾಗಿದೆ.
11:17 ಒಂದು ವೇಳೆ ನಾವು ಈ ಫೈಲ್ ನ ಸಂಪೂರ್ಣ ಸಾಲುಗಳನ್ನು ಅಳೆಯಲು ಹೋದರೆ, ನಮ್ಮ ಈ ಉದ್ದೇಶವನ್ನು ಪೂರ್ಣಗೊಳಿಸಲು files dot txt ಯ ಬಳಕೆಯನ್ನು ಮಾಡಬಹುದು
11:24 ಇದನ್ನು ಈ ಕಮಾಂಡ್ ಮೂಲಕ ಮಾಡಬಹುದು "wc space minus l files dot txt"
11:32 ಇದು ನಮ್ಮ ಉದ್ದೇಶವನ್ನು ಪೂರ್ಣಗೊಳಿಸುತ್ತದೆ, ಆದರೆ ಅಲ್ಲಿ ಕೆಲವು ತೊಂದರೆಗಳು ಉಂಟಾಗುತ್ತದೆ.
11:35 ಮೊದಲು ನಮಗೆ intermediate ಫೈಲ್ ಬೇಕಾಗಿದೆ. ಇಲ್ಲಿ ಅದು files dot txt ಆಗಿದೆ.
11:46 ಆದ್ದರಿಂದ ಒಂದು ವೇಳೆ ನಾವು ಹಲವು ಕಮಾಂಡ್ ಗಳ ಸರಣಿ ರಚಿಸಲು ಬಯಸಿದರೆ ಈ ವಿಧಾನ ನಿಧಾನಗೊಳ್ಳುತ್ತದೆ.
11:50 ನಾವು ಸುಲಭವಾಗಿ ಪೈಪ್ಸ್ ಬಳಸಿಕೊಂಡು ಈ ರೀತಿಯಲ್ಲಿ ಮಾಡಬಹುದು. ಇದಕ್ಕಾಗಿ ನಾವು ಬರೆಯುತ್ತೇವೆ.

"ls space minus l 'vertical bar' wc space minus l"

12:01 ಮತ್ತು ನಾವು ಅತ್ಯಂತ ಸುಲಭವಾಗಿ ಒಂದೇ ಆದ ಫಲಿತಾಂಶವನ್ನು ಪಡೆಯಬಹುದು.
12:06 ls ಕಮಾಂಡ್ ನಿಂದ ಔಟ್ ಪುಟ್ wc ಕಮಾಂಡ್ ಗೆ ಇನ್ ಪುಟ್ ಆಗಿ ಹೋಗುತ್ತದೆ
12:10 ನಾವು ಪೈಪ್ ಗಳ ಮೂಲಕ ಅತಿ ಉದ್ದದ ಕಮಾಂಡ್ ಗಳ ಸರಣಿಗಳನ್ನು ಕೂಡ ಸೇರಿಸಬಹುದಾಗಿದೆ.
12:15 ಪೈಪ್ ಗಳ ಒಂದು ಸಾಮಾನ್ಯ ಬಳಕೆ ಮಲ್ಟಿಪೇಜ್ ಪ್ರದರ್ಶನಗಳನ್ನು ಓದಲು ಆಗುತ್ತದೆ.
12:19 "cd space slash user slash bin" ಎಂದು ಟೈಪ್ ಮಾಡಿ.
12:24 ಹಾಗಾಗಿ, ನಾವು ಈಗ ಬಿನ್ ಡೈರೆಕ್ಟ್ ರಿ ಯಲ್ಲಿ ಇದ್ದೇವೆ.
12:28 ಈಗ "ls minus l" ಚಲಾಯಿಸಿ.
12:31 ನಮ್ಮಿಂದ ಔಟ್ ಪುಟ್ ಸರಿಯಾಗಿ ನೋಡಲಾಗುವುದಿಲ್ಲ. ಆದರೆ ಒಂದುವೇಳೆ ನಾವು ಹೆಚ್ಚುವರಿಗಾಗಿ ಪೈಪ್ಸ್ ಜೊತೆ ಸೇರಿಸುದನ್ನು ಮಾಡಬಹುದು.
12:37 ಪಟ್ಟಿಯಲ್ಲಿ ಸ್ಕ್ರೋಲ್ ಮಾಡಲು Enter ಒತ್ತಿ .
12:41 ಇದರಿಂದ ಹೊರಗೆ ಬರಲು "q" ಒತ್ತಿರಿ.
12:45 ಇವೇ ಮೊದಲಾದ ಕಮಾಂಡ್ಸ್ ಗಳು ನಮಗೆ ಫೈಲ್ಸ್ ಗಳ ಜೊತೆ ಕೆಲಸ ಮಾಡಲು ಸಹಾಯ ಮಾಡುತ್ತವೆ
12:48 ಇನ್ನು ಹಲವಾರು ಕಮಾಂಡ್ಸ್ ಗಳು ಲಬ್ಯವಿದೆ.
12:50 ಇದಲ್ಲದೆ ನಾವು ನೋಡಿದ ಪ್ರತಿಯೊಂದು ಕಮಾಂಡ್ ಅನೇಕ ಆಯ್ಕೆಗಳನ್ನು ಹೊಂದಿದೆ.
12:54 ನಾನು 'man' ಕಮಾಂಡ್ ಬಳಸಿ, ನಿಮಗೆ ಅವುಗಳ ಬಗ್ಗೆ ಹೆಚ್ಚಿನದನ್ನು ತಿಳಿಯಲು ಉತ್ತೇಜನ ನೀಡುತ್ತೇನೆ.
12:58 ಕಮಾಂಡ್ಸ್ ಗಳ ಕಲಿಕೆಯ ಒಂದು ಅತ್ಯುತ್ತಮ ವಿಧಾನವೇನೆಂದರೆ ಮತ್ತೆ ಮತ್ತೆ ಅವುಗಳನ್ನು ಬಳಸುವುದು.
13:04 ಈಗ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
13:07 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
13:15 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
13:19 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. ಧನ್ಯವಾದಗಳು, ಶುಭವಿದಾಯ.

Contributors and Content Editors

Gaurav, PoojaMoolya, Udaya, Vasudeva ahitanal