Difference between revisions of "Firefox/C2/Introduction/Kannada"

From Script | Spoken-Tutorial
Jump to: navigation, search
Line 4: Line 4:
 
|'''Narration'''
 
|'''Narration'''
 
|-
 
|-
|0:00
+
|00:00
 
|Mozilla Firefox ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ
 
|Mozilla Firefox ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ
 
|-
 
|-
|0:05
+
|00:05
 
|ಈ ಟ್ಯುಟೋರಿಯಲ್ ನಲ್ಲಿ ಕೆಳಕಂಡ ವಿಷಯಗಳು ಒಳಗೊಂಡಿರುತ್ತವೆ.
 
|ಈ ಟ್ಯುಟೋರಿಯಲ್ ನಲ್ಲಿ ಕೆಳಕಂಡ ವಿಷಯಗಳು ಒಳಗೊಂಡಿರುತ್ತವೆ.
 
|-
 
|-
|0:10
+
|00:10
 
|Mozilla Firefox ಎಂದರೇನು ?
 
|Mozilla Firefox ಎಂದರೇನು ?
 
|-
 
|-
|0:12
+
|00:12
 
|Firefox ಏಕೆ?
 
|Firefox ಏಕೆ?
 
|-
 
|-
|0:14
+
|00:14
 
|ಆವೃತ್ತಿಗಳು, System ನ ಅವಶ್ಯಕತೆಗಳು, Firefox ಅನ್ನು ಡೌನ್‌ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು, ವೆಬ್‌ಸೈಟ್‌ ನ ಭೇಟಿ, ಇತ್ಯಾದಿ.
 
|ಆವೃತ್ತಿಗಳು, System ನ ಅವಶ್ಯಕತೆಗಳು, Firefox ಅನ್ನು ಡೌನ್‌ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು, ವೆಬ್‌ಸೈಟ್‌ ನ ಭೇಟಿ, ಇತ್ಯಾದಿ.
 
|-
 
|-
|0:21
+
|00:21
 
|Mozilla Firefox ಅಥವಾ Firefox ಎನ್ನುವುದು ಉಚಿತ ಮತ್ತು ಮುಕ್ತವಾಗಿ ದೊರಕುವ ವೆಬ್ ಬ್ರೌಸರ್ ಆಗಿದೆ.
 
|Mozilla Firefox ಅಥವಾ Firefox ಎನ್ನುವುದು ಉಚಿತ ಮತ್ತು ಮುಕ್ತವಾಗಿ ದೊರಕುವ ವೆಬ್ ಬ್ರೌಸರ್ ಆಗಿದೆ.
 
|-
 
|-
|0:27
+
|00:27
 
|ಇದು ಉಬುಂಟು ಲಿನಕ್ಸ್‌ಗೆ ಪೂರ್ವನಿಯೋಜಿತವಾದ ವೆಬ್‌ಬ್ರೌಸರ್ ಆಗಿದ್ದು ಇಂಟರ್ನೆಟ್ ಗೆ ದ್ವಾರದಂತೆ ಕಾರ್ಯನಿರ್ವಹಿಸುತ್ತದೆ.
 
|ಇದು ಉಬುಂಟು ಲಿನಕ್ಸ್‌ಗೆ ಪೂರ್ವನಿಯೋಜಿತವಾದ ವೆಬ್‌ಬ್ರೌಸರ್ ಆಗಿದ್ದು ಇಂಟರ್ನೆಟ್ ಗೆ ದ್ವಾರದಂತೆ ಕಾರ್ಯನಿರ್ವಹಿಸುತ್ತದೆ.
 
|-
 
|-
|0:33
+
|00:33
 
|ಇದು ಇಂಟರ್‌ನೆಟ್‌ನ ವೆಬ್ ಪೇಜ್ ಗಳನ್ನು ನೋಡಲು ಮತ್ತು ವೆಬ್‌ ಪೇಜ್ಗಳ ಮೂಲಕ ಸಂಚರಿಸಿಲು ಸಹಕರಿಸುತ್ತದೆ.
 
|ಇದು ಇಂಟರ್‌ನೆಟ್‌ನ ವೆಬ್ ಪೇಜ್ ಗಳನ್ನು ನೋಡಲು ಮತ್ತು ವೆಬ್‌ ಪೇಜ್ಗಳ ಮೂಲಕ ಸಂಚರಿಸಿಲು ಸಹಕರಿಸುತ್ತದೆ.
 
|-
 
|-
|0:39
+
|00:39
 
|ಇಷ್ಟೇ ಅಲ್ಲದೆ ಗೂಗಲ್, ಯಾಹೂ ಸರ್ಚ್, ಬಿಂಗ್ ಮುಂತಾದ ಸರ್ಚ್ ಎಂಜಿನ್‌ಗಳ ಮೂಲಕ ಕೂಡಾ ವೆಬ್ ಪೇಜ್ಗಳನ್ನು ಹುಡುಕುತ್ತದೆ.
 
|ಇಷ್ಟೇ ಅಲ್ಲದೆ ಗೂಗಲ್, ಯಾಹೂ ಸರ್ಚ್, ಬಿಂಗ್ ಮುಂತಾದ ಸರ್ಚ್ ಎಂಜಿನ್‌ಗಳ ಮೂಲಕ ಕೂಡಾ ವೆಬ್ ಪೇಜ್ಗಳನ್ನು ಹುಡುಕುತ್ತದೆ.
 
|-
 
|-
|0:47
+
|00:47
 
|Firefox ಎನ್ನುವುದು, Mozilla Foundation ಎಂಬ ಲಾಭ ನಿರಪೇಕ್ಷ ಸಂಸ್ಥೆಯಲ್ಲಿ ಸ್ವಯಂಸೇವಕ ಪ್ರೊಗ್ರಾಮರ್ ಗಳಿಂದ ರಚಿಸಲ್ಪಟ್ಟಿದೆ.
 
|Firefox ಎನ್ನುವುದು, Mozilla Foundation ಎಂಬ ಲಾಭ ನಿರಪೇಕ್ಷ ಸಂಸ್ಥೆಯಲ್ಲಿ ಸ್ವಯಂಸೇವಕ ಪ್ರೊಗ್ರಾಮರ್ ಗಳಿಂದ ರಚಿಸಲ್ಪಟ್ಟಿದೆ.
 
|-
 
|-
|0:54
+
|00:54
 
|Mozilla ದ ಸಂಪೂರ್ಣ ಮಾಹಿತಿಗಾಗಿ mozilla.org ಅನ್ನು ಸಂಪರ್ಕಿಸಿ
 
|Mozilla ದ ಸಂಪೂರ್ಣ ಮಾಹಿತಿಗಾಗಿ mozilla.org ಅನ್ನು ಸಂಪರ್ಕಿಸಿ
 
|-
 
|-
|0:59
+
|00:59
 
|Firefox ಎನ್ನುವುದು ವಿಂಡೋಸ್, ಮ್ಯಾಕ್ ಓ.ಎಸ್‌.ಎಕ್ಸ್ ಮತ್ತು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಕೆಲಸ ಮಾಡುತ್ತದೆ.
 
|Firefox ಎನ್ನುವುದು ವಿಂಡೋಸ್, ಮ್ಯಾಕ್ ಓ.ಎಸ್‌.ಎಕ್ಸ್ ಮತ್ತು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಕೆಲಸ ಮಾಡುತ್ತದೆ.
 
|-
 
|-
|1:05
+
|01:05
 
|ಉಬುಂಟುವಿಗಿರುವ ಬೇರೆ ಜನಪ್ರಿಯ ವೆಬ್‌ ಬ್ರೌಸರ್‌ ಗಳೆಂದರೆ, Konqueror, Google Chrome ಮತ್ತು Opera
 
|ಉಬುಂಟುವಿಗಿರುವ ಬೇರೆ ಜನಪ್ರಿಯ ವೆಬ್‌ ಬ್ರೌಸರ್‌ ಗಳೆಂದರೆ, Konqueror, Google Chrome ಮತ್ತು Opera
 
|-
 
|-
|1:12
+
|01:12
 
|ಈ ತರಗತಿಯಲ್ಲಿ ನಾವು Ubuntu 10.04 ರಲ್ಲಿ Firefox ನ ವರ್ಷನ್ 7.0 ನ್ನು ಬಳಸುತ್ತೇವೆ.
 
|ಈ ತರಗತಿಯಲ್ಲಿ ನಾವು Ubuntu 10.04 ರಲ್ಲಿ Firefox ನ ವರ್ಷನ್ 7.0 ನ್ನು ಬಳಸುತ್ತೇವೆ.
 
|-
 
|-
|1:20
+
|01:20
 
|Firefox ಎನ್ನುವುದು ಬ್ರೌಸಿಂಗನ್ನು ಉತ್ತಮಗೊಳಿಸುವುದರ ಜೊತೆಗೆ ವೇಗ, ಗೌಪ್ಯತೆ ಮತ್ತು ಇತ್ತೀಚಿನ ತಂತ್ರಜ್ಞಾನವನ್ನೂ ಒದಗಿಸುತ್ತದೆ.
 
|Firefox ಎನ್ನುವುದು ಬ್ರೌಸಿಂಗನ್ನು ಉತ್ತಮಗೊಳಿಸುವುದರ ಜೊತೆಗೆ ವೇಗ, ಗೌಪ್ಯತೆ ಮತ್ತು ಇತ್ತೀಚಿನ ತಂತ್ರಜ್ಞಾನವನ್ನೂ ಒದಗಿಸುತ್ತದೆ.
 
|-
 
|-
|1:27
+
|01:27
 
|ಇದು ಟ್ಯಾಬ್ಡ್ ವಿಂಡೋಸ್, ಅಂತರ್ ನಿರ್ಮಿತ ಸ್ಪೆಲ್ ಚೆಕ್, ಪಾಪಪ್ ಬ್ಲಾಕರ್, ಎಕೀಕೃತ ವೆಬ್‌ಸರ್ಚ್, ಫಿಶಿಂಗ್ ಸುರಕ್ಷತೆ ಮುಂತಾದ ವಿವಿಧ ವೈಶಿಷ್ಟ್ಯಗಳನ್ನೊಳಗೊಂಡಿದೆ.
 
|ಇದು ಟ್ಯಾಬ್ಡ್ ವಿಂಡೋಸ್, ಅಂತರ್ ನಿರ್ಮಿತ ಸ್ಪೆಲ್ ಚೆಕ್, ಪಾಪಪ್ ಬ್ಲಾಕರ್, ಎಕೀಕೃತ ವೆಬ್‌ಸರ್ಚ್, ಫಿಶಿಂಗ್ ಸುರಕ್ಷತೆ ಮುಂತಾದ ವಿವಿಧ ವೈಶಿಷ್ಟ್ಯಗಳನ್ನೊಳಗೊಂಡಿದೆ.
 
|-
 
|-
|1:39
+
|01:39
 
|Firefox, ಶೀಘ್ರ ವೆಬ್‌ಬ್ರೌಸಿಂಗ್‌ನ ಜೊತೆಗೆ ಗ್ರಾಫಿಕ್ಸ್‌ನ ಕ್ಷಿಪ್ರ ರೆಂಡರಿಂಗ್, ಉತ್ತಮ ಗುಣಮಟ್ಟದ ಪೇಜ್ ಲೋಡಿಂಗನ್ನು ಒದಗಿಸುತ್ತದೆ.
 
|Firefox, ಶೀಘ್ರ ವೆಬ್‌ಬ್ರೌಸಿಂಗ್‌ನ ಜೊತೆಗೆ ಗ್ರಾಫಿಕ್ಸ್‌ನ ಕ್ಷಿಪ್ರ ರೆಂಡರಿಂಗ್, ಉತ್ತಮ ಗುಣಮಟ್ಟದ ಪೇಜ್ ಲೋಡಿಂಗನ್ನು ಒದಗಿಸುತ್ತದೆ.
 
|-
 
|-
|1:45
+
|01:45
 
|ಅಲ್ಲದೆ ವಂಚಕ ವೆಬ್ ಸೈಟ್ಗಳು, ಸ್ಪೈವೇರ್ ಮತ್ತು ವೈರಸ್‌ಗಳು, ಟ್ರೋಜನ್ ಅಥವಾ ಇತರ ಮಾಲ್ವೇರ್ಗಳ ವಿರುದ್ಧ ವಿವಿಧ ಬಗೆಯ ಸುರಕ್ಷತೆಯನ್ನು ಮತ್ತು ಗೌಪ್ಯತೆಯನ್ನು ಸಹ ಒದಗಿಸುತ್ತದೆ.
 
|ಅಲ್ಲದೆ ವಂಚಕ ವೆಬ್ ಸೈಟ್ಗಳು, ಸ್ಪೈವೇರ್ ಮತ್ತು ವೈರಸ್‌ಗಳು, ಟ್ರೋಜನ್ ಅಥವಾ ಇತರ ಮಾಲ್ವೇರ್ಗಳ ವಿರುದ್ಧ ವಿವಿಧ ಬಗೆಯ ಸುರಕ್ಷತೆಯನ್ನು ಮತ್ತು ಗೌಪ್ಯತೆಯನ್ನು ಸಹ ಒದಗಿಸುತ್ತದೆ.
 
|-
 
|-
|1:56
+
|01:56
 
|ಬಳಕೆದಾರರಿಂದ ಸೃಷ್ಟಿಸಲ್ಪಟ್ಟ add-ons  ಗಳು ಮತ್ತು ಸರಳವಾಗಿ ಇನ್ಸ್‌ಟಾಲ್ ಮಾಡಬಲ್ಲ ಸಾವಿರಾರು ಥೀಮ್ಸ್‌ಗಳನ್ನು ಗ್ರಾಹಕರ ಇಚ್ಚೆಗನುಗುಣವಾಗಿ ನೀಡುತ್ತದೆ.
 
|ಬಳಕೆದಾರರಿಂದ ಸೃಷ್ಟಿಸಲ್ಪಟ್ಟ add-ons  ಗಳು ಮತ್ತು ಸರಳವಾಗಿ ಇನ್ಸ್‌ಟಾಲ್ ಮಾಡಬಲ್ಲ ಸಾವಿರಾರು ಥೀಮ್ಸ್‌ಗಳನ್ನು ಗ್ರಾಹಕರ ಇಚ್ಚೆಗನುಗುಣವಾಗಿ ನೀಡುತ್ತದೆ.
 
|-
 
|-
|2:06
+
|02:06
 
|Firefox ಅನ್ನು ಲಿನಕ್ಸ್ ನ ಓ.ಎಸ್ ಗಳಾದ ಫೆಡೋರ, ಉಬುಂಟು, ರೆಡ್ ಹ್ಯಾಟ್, ಡೆಬಿಯನ್ ಮತ್ತು ಸುಸಿ ನಲ್ಲಿ ಚಾಲನೆಗೊಳಿಸಲು ಬೇಕಾದ ಸಿಸ್ಟಂನ ಅಗತ್ಯಗಳು ಇಲ್ಲಿದೆ.
 
|Firefox ಅನ್ನು ಲಿನಕ್ಸ್ ನ ಓ.ಎಸ್ ಗಳಾದ ಫೆಡೋರ, ಉಬುಂಟು, ರೆಡ್ ಹ್ಯಾಟ್, ಡೆಬಿಯನ್ ಮತ್ತು ಸುಸಿ ನಲ್ಲಿ ಚಾಲನೆಗೊಳಿಸಲು ಬೇಕಾದ ಸಿಸ್ಟಂನ ಅಗತ್ಯಗಳು ಇಲ್ಲಿದೆ.
 
|-
 
|-
|2:16
+
|02:16
 
|ನಿಮಗೆ Firefox ಅನ್ನು Ubuntu 10.04 ರಲ್ಲಿ ಚಾಲನೆಗೊಳಿಸಲು ಮುಂದೆಕಾಣುವ ಲೈಬ್ರರೀಸ್ ಅಥವಾ ಪ್ಯಾಕೇಜಸ್ ಗಳು ಬೇಕಾಗುತ್ತವೆ.
 
|ನಿಮಗೆ Firefox ಅನ್ನು Ubuntu 10.04 ರಲ್ಲಿ ಚಾಲನೆಗೊಳಿಸಲು ಮುಂದೆಕಾಣುವ ಲೈಬ್ರರೀಸ್ ಅಥವಾ ಪ್ಯಾಕೇಜಸ್ ಗಳು ಬೇಕಾಗುತ್ತವೆ.
 
|-
 
|-
|2:24
+
|02:24
 
|GTK+ 2.10 ಅಥವಾ ಹೆಚ್ಚಿನದ್ದು,
 
|GTK+ 2.10 ಅಥವಾ ಹೆಚ್ಚಿನದ್ದು,
 
|-
 
|-
|2:29
+
|02:29
 
|GLib 2.12 ಅಥವಾ ಹೆಚ್ಚಿನದ್ದು,
 
|GLib 2.12 ಅಥವಾ ಹೆಚ್ಚಿನದ್ದು,
 
|-
 
|-
|2:32
+
|02:32
 
|libstdc++ 4.3 ಅಥವಾ ಹೆಚ್ಚಿನದ್ದು,
 
|libstdc++ 4.3 ಅಥವಾ ಹೆಚ್ಚಿನದ್ದು,
 
|-
 
|-
|2:37
+
|02:37
 
|Pango 1.14 ಅಥವಾ ಹೆಚ್ಚಿನದ್ದು,
 
|Pango 1.14 ಅಥವಾ ಹೆಚ್ಚಿನದ್ದು,
 
|-
 
|-
|2:40
+
|02:40
 
|X.Org 1.7 ಅಥವಾ ಹೆಚ್ಚಿನದ್ದು,
 
|X.Org 1.7 ಅಥವಾ ಹೆಚ್ಚಿನದ್ದು,
 
|-
 
|-
|2:44
+
|02:44
 
|ಮತ್ತು ಬೇಕಾಗಿರುವ ಹಾರ್ಡ್‌ವೇರ್ ನ ಅಗತ್ಯತೆ, ಪೆಂಟಿಯಂ ೪ ಅಥವಾ ಮೇಲ್ಪಟ್ಟದ್ದು, ೫೧೨ ಎಮ್‌ಬಿ RAM, ೨೦೦ ಎಮ್‌ಬಿಯಷ್ಟು ಹಾರ್ಡ್‌ಡ್ರೈವ್ ನ ಜಾಗ.
 
|ಮತ್ತು ಬೇಕಾಗಿರುವ ಹಾರ್ಡ್‌ವೇರ್ ನ ಅಗತ್ಯತೆ, ಪೆಂಟಿಯಂ ೪ ಅಥವಾ ಮೇಲ್ಪಟ್ಟದ್ದು, ೫೧೨ ಎಮ್‌ಬಿ RAM, ೨೦೦ ಎಮ್‌ಬಿಯಷ್ಟು ಹಾರ್ಡ್‌ಡ್ರೈವ್ ನ ಜಾಗ.
 
|-
 
|-
|2:55
+
|02:55
 
|ಸಿಸ್ಟಂನ ಅಗತ್ಯಗಳ ಸಂಪೂರ್ಣ ಮಾಹಿತಿಗೆ ಪರದೆಯಲ್ಲಿ ತೋರಿಸಿರುವ Firefox ನ ವೆಬ್‌ಸೈಟ್‌ಗೆ ಭೇಟಿಕೊಡಿ.
 
|ಸಿಸ್ಟಂನ ಅಗತ್ಯಗಳ ಸಂಪೂರ್ಣ ಮಾಹಿತಿಗೆ ಪರದೆಯಲ್ಲಿ ತೋರಿಸಿರುವ Firefox ನ ವೆಬ್‌ಸೈಟ್‌ಗೆ ಭೇಟಿಕೊಡಿ.
 
|-
 
|-
|3:32
+
|03:32
 
|ಈಗ ಪರದೆಯಲ್ಲಿ ತೋರಿಸಿರುವ mozilla.com ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿಕೊಟ್ಟು Mozilla Firefox ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡೋಣ.
 
|ಈಗ ಪರದೆಯಲ್ಲಿ ತೋರಿಸಿರುವ mozilla.com ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿಕೊಟ್ಟು Mozilla Firefox ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡೋಣ.
 
|-
 
|-
|3:11
+
|03:11
 
|ಇಲ್ಲಿ ನಾವು ಯಾವಾಗಲೂ Firefox ನ ಇತ್ತೀಚಿನ ಆವೃತ್ತಿಯನ್ನು ಕಾಣುತ್ತೇವೆ.
 
|ಇಲ್ಲಿ ನಾವು ಯಾವಾಗಲೂ Firefox ನ ಇತ್ತೀಚಿನ ಆವೃತ್ತಿಯನ್ನು ಕಾಣುತ್ತೇವೆ.
 
|-
 
|-
|3:15
+
|03:15
 
|ಅಥವಾ ಇನ್ನೂ ಹೆಚ್ಚಿನ ಮಾಹಿತಿಗಾಗಿ ಹಸಿರು ಪ್ರದೇಶದ ಕೆಳಗಿನ “All Systems and Languages” ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಬಹುದು.
 
|ಅಥವಾ ಇನ್ನೂ ಹೆಚ್ಚಿನ ಮಾಹಿತಿಗಾಗಿ ಹಸಿರು ಪ್ರದೇಶದ ಕೆಳಗಿನ “All Systems and Languages” ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಬಹುದು.
 
|-
 
|-
|3:23
+
|03:23
 
|Mozilla ಸುಮಾರು ೭೦ ಭಾಷೆಗಳಲ್ಲಿ Firefox ಅನ್ನು ನೀಡುತ್ತಿದೆ ಎಂದು ಗಮನಿಸಿ.
 
|Mozilla ಸುಮಾರು ೭೦ ಭಾಷೆಗಳಲ್ಲಿ Firefox ಅನ್ನು ನೀಡುತ್ತಿದೆ ಎಂದು ಗಮನಿಸಿ.
 
|-
 
|-
|3:28
+
|03:28
 
|ಇಲ್ಲಿ ನಾವು ಹಿಂದಿ ಅಥವಾ ಬಂಗಾಳಿಯಂತಹ ಸ್ಥಳೀಯ ಆವೃತ್ತಿಗಳನ್ನೂ ಡೌನ್‌ಲೋಡ್ ಮಾಡಬಹುದು.
 
|ಇಲ್ಲಿ ನಾವು ಹಿಂದಿ ಅಥವಾ ಬಂಗಾಳಿಯಂತಹ ಸ್ಥಳೀಯ ಆವೃತ್ತಿಗಳನ್ನೂ ಡೌನ್‌ಲೋಡ್ ಮಾಡಬಹುದು.
 
|-
 
|-
|3:33
+
|03:33
 
|ನಾವು Windows, Mac ಅಥವಾ Linux ಆಪರೇಟಿಂಗ್ ಸಿಸ್ಟಂಗಳನ್ನು ವಿವಿಧ ಐಕಾನ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ಆರಿಸಿಕೊಳ್ಳಬಹುದಾಗಿದೆ.
 
|ನಾವು Windows, Mac ಅಥವಾ Linux ಆಪರೇಟಿಂಗ್ ಸಿಸ್ಟಂಗಳನ್ನು ವಿವಿಧ ಐಕಾನ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ಆರಿಸಿಕೊಳ್ಳಬಹುದಾಗಿದೆ.
 
|-
 
|-
|3:42
+
|03:42
 
|Ubuntu Linux ನಲ್ಲಿ ಫೈಲ್ ಸೇವ್ ಮಾಡಲು ಮೊದಲು ಜಾಗವನ್ನು ಆರಿಸಿಕೊಳ್ಳಿ. (ಪೂರ್ವನಿಯೋಜಿತವಾಗಿ ನಿಮ್ಮ ಹೋಮ್‌ ಫೋಲ್ಡರ್‌ನಲ್ಲಿನ ಡೌನ್‌ಲೋಡ್ ಡೈರೆಕ್ಟರಿಯು ಆಯ್ಕೆಯಾಗಿರುತ್ತದೆ)
 
|Ubuntu Linux ನಲ್ಲಿ ಫೈಲ್ ಸೇವ್ ಮಾಡಲು ಮೊದಲು ಜಾಗವನ್ನು ಆರಿಸಿಕೊಳ್ಳಿ. (ಪೂರ್ವನಿಯೋಜಿತವಾಗಿ ನಿಮ್ಮ ಹೋಮ್‌ ಫೋಲ್ಡರ್‌ನಲ್ಲಿನ ಡೌನ್‌ಲೋಡ್ ಡೈರೆಕ್ಟರಿಯು ಆಯ್ಕೆಯಾಗಿರುತ್ತದೆ)
 
|-
 
|-
|3:51
+
|03:51
 
|ಈಗ ನೀವು ಪಾಪ್-ಅಪ್ ವಿಂಡೋನಲ್ಲಿ ಕಾಣಿಸುತ್ತಿರುವ “Save File” ಆಯ್ಕೆಯನ್ನು ಆರಿಸಿಕೊಂಡು “Ok”  ಬಟ್ಟನ್ ಮೇಲೆ ಕ್ಲಿಕ್ ಮಾಡಬಹುದು.
 
|ಈಗ ನೀವು ಪಾಪ್-ಅಪ್ ವಿಂಡೋನಲ್ಲಿ ಕಾಣಿಸುತ್ತಿರುವ “Save File” ಆಯ್ಕೆಯನ್ನು ಆರಿಸಿಕೊಂಡು “Ok”  ಬಟ್ಟನ್ ಮೇಲೆ ಕ್ಲಿಕ್ ಮಾಡಬಹುದು.
 
|-
 
|-
|3:58
+
|03:58
 
|ಇದು Firefox ದಾಖಲೆಯನ್ನು ಹೋಮ್ ಡೈರೆಕ್ಟರಿಯ ಕೆಳಗಿನ ಡೌನ್‌ಲೋಡ್ಸ್ ಡೈರೆಕ್ಟರಿಯಲ್ಲಿ ರಕ್ಷಿಸುತ್ತದೆ.
 
|ಇದು Firefox ದಾಖಲೆಯನ್ನು ಹೋಮ್ ಡೈರೆಕ್ಟರಿಯ ಕೆಳಗಿನ ಡೌನ್‌ಲೋಡ್ಸ್ ಡೈರೆಕ್ಟರಿಯಲ್ಲಿ ರಕ್ಷಿಸುತ್ತದೆ.
 
|-
 
|-
|4:06
+
|04:06
 
|ಟರ್ಮಿನಲ್ ವಿಂಡೋ ತೆರೆಯಿರಿ ಮತ್ತು ನಿಮ್ಮ ಡೌನ್‌ಲೋಡ್ಸ್ ಡೈರೆಕ್ಟರಿಗೆ ಹೋಗಲು ಮುಂದಿನ ಆದೇಶವನ್ನು ಟೈಪ್ ಮಾಡಿ :cd ~/Downloads
 
|ಟರ್ಮಿನಲ್ ವಿಂಡೋ ತೆರೆಯಿರಿ ಮತ್ತು ನಿಮ್ಮ ಡೌನ್‌ಲೋಡ್ಸ್ ಡೈರೆಕ್ಟರಿಗೆ ಹೋಗಲು ಮುಂದಿನ ಆದೇಶವನ್ನು ಟೈಪ್ ಮಾಡಿ :cd ~/Downloads
 
|-
 
|-
|4:17
+
|04:17
 
|ಈಗ ಎಂಟರ್ ಕೀಯನ್ನು ಒತ್ತಿ.
 
|ಈಗ ಎಂಟರ್ ಕೀಯನ್ನು ಒತ್ತಿ.
 
|-
 
|-
|4:19
+
|04:19
 
|ಡೌನ್‌ಲೋಡ್ ಮಾಡಿರುವ ಅಂಶವನ್ನು ಎಕ್ಸ್‌ಟ್ರ್ಯಾಕ್ಟ್ ಮಾಡಲು ಮುಂದಿನ ಆದೇಶವನ್ನು ಟೈಪ್ ಮಾಡಿ :tar xjf firefox-7.0.1.tar.bz2
 
|ಡೌನ್‌ಲೋಡ್ ಮಾಡಿರುವ ಅಂಶವನ್ನು ಎಕ್ಸ್‌ಟ್ರ್ಯಾಕ್ಟ್ ಮಾಡಲು ಮುಂದಿನ ಆದೇಶವನ್ನು ಟೈಪ್ ಮಾಡಿ :tar xjf firefox-7.0.1.tar.bz2
 
|-
 
|-
|4:35
+
|04:35
 
|ಈಗ ಎಂಟರ್ ಕೀಯನ್ನು ಒತ್ತಿ.
 
|ಈಗ ಎಂಟರ್ ಕೀಯನ್ನು ಒತ್ತಿ.
 
|-
 
|-
|4:38
+
|04:38
 
|ಇದು Firefox 7.0 ಅನ್ನು ಚಾಲನೆಗೊಳಿಸಲು ಬೇಕಾದ ಫೈಲ್ಗಳನ್ನು ಎಕ್ಸ್‌ಟ್ರ್ಯಾಕ್ಟ್ ಮಾಡಲು ಪ್ರಾರಂಭಿಸುತ್ತದೆ.
 
|ಇದು Firefox 7.0 ಅನ್ನು ಚಾಲನೆಗೊಳಿಸಲು ಬೇಕಾದ ಫೈಲ್ಗಳನ್ನು ಎಕ್ಸ್‌ಟ್ರ್ಯಾಕ್ಟ್ ಮಾಡಲು ಪ್ರಾರಂಭಿಸುತ್ತದೆ.
 
|-
 
|-
|4:44
+
|04:44
 
|ಟರ್ಮಿನಲ್ ವಿಂಡೋನಲ್ಲಿ cd firefox ಎಂಬ ಆದೇಶವನ್ನು ಟೈಪ್ ಮಾಡುವ ಮೂಲಕ Firefox directory ಗೆ ಹೋಗಿ.
 
|ಟರ್ಮಿನಲ್ ವಿಂಡೋನಲ್ಲಿ cd firefox ಎಂಬ ಆದೇಶವನ್ನು ಟೈಪ್ ಮಾಡುವ ಮೂಲಕ Firefox directory ಗೆ ಹೋಗಿ.
 
|-
 
|-
|4:52
+
|04:52
 
|ಈಗ ಎಂಟರ್ ಕೀಯನ್ನು ಒತ್ತಿ.
 
|ಈಗ ಎಂಟರ್ ಕೀಯನ್ನು ಒತ್ತಿ.
 
|-
 
|-
|4:54
+
|04:54
 
|ಇದು ನಿಮ್ಮನ್ನು Firefox directory ಗೆ ಕೊಂಡೊಯ್ಯುತ್ತದೆ.
 
|ಇದು ನಿಮ್ಮನ್ನು Firefox directory ಗೆ ಕೊಂಡೊಯ್ಯುತ್ತದೆ.
 
|-
 
|-
|4:58
+
|04:58
 
|Firefox ಬ್ರೌಸರನ್ನು ಆರಂಭ ಮಾಡಲು ./firefox ಎಂದು ಆದೇಶವನ್ನು ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ.
 
|Firefox ಬ್ರೌಸರನ್ನು ಆರಂಭ ಮಾಡಲು ./firefox ಎಂದು ಆದೇಶವನ್ನು ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ.
 
|-
 
|-
|5:06
+
|05:06
 
|ಪ್ರಸ್ತುತ ಡೈರೆಕ್ಟರಿ ನಿಮ್ಮ ಹೋಮ್ ಡೈರೆಕ್ಟರಿ ಆಗಿಲ್ಲದಿದ್ದ ಪಕ್ಷದಲ್ಲಿ ಬದಲಿಯಾಗಿ ನೀವು ಮುಂದೆಕಾಣಿಸುವ ಆದೇಶವನ್ನು ಬಳಸಿ Firefox ನ್ನು ಲಾಂಚ್ ಮಾಡಬಹದು.
 
|ಪ್ರಸ್ತುತ ಡೈರೆಕ್ಟರಿ ನಿಮ್ಮ ಹೋಮ್ ಡೈರೆಕ್ಟರಿ ಆಗಿಲ್ಲದಿದ್ದ ಪಕ್ಷದಲ್ಲಿ ಬದಲಿಯಾಗಿ ನೀವು ಮುಂದೆಕಾಣಿಸುವ ಆದೇಶವನ್ನು ಬಳಸಿ Firefox ನ್ನು ಲಾಂಚ್ ಮಾಡಬಹದು.
 
|-
 
|-
|5:15
+
|05:15
 
|~/Downloads/firefox/firefox
 
|~/Downloads/firefox/firefox
 
|-
 
|-
|5:21
+
|05:21
 
|ಪೂರ್ವನಿಯೋಜಿತವಾಗಿ ಹೋಮ್‌ಪೇಜನ್ನು ಹೇಗೆ ಸ್ಥಾಪಿಸುವುದು ಎಂದು ನಾವು ಆಮೇಲೆ ನೋಡುತ್ತೇವೆ.
 
|ಪೂರ್ವನಿಯೋಜಿತವಾಗಿ ಹೋಮ್‌ಪೇಜನ್ನು ಹೇಗೆ ಸ್ಥಾಪಿಸುವುದು ಎಂದು ನಾವು ಆಮೇಲೆ ನೋಡುತ್ತೇವೆ.
 
|-
 
|-
|5:25
+
|05:25
 
|ಈಗ ಸಧ್ಯಕ್ಕೆ ಉದಾಹರಣೆಗಾಗಿ ನಾವು ಇತ್ತೀಚಿನ ವಾರ್ತೆ ಮತ್ತು ಮಾಹಿತಿಗಳನ್ನು ಒಳಗೊಂಡಿರುವ Rediff.com ಎಂಬ ವೆಬ್ಸೈಟ್ ಗೆ ಹೋಗೊಣ.
 
|ಈಗ ಸಧ್ಯಕ್ಕೆ ಉದಾಹರಣೆಗಾಗಿ ನಾವು ಇತ್ತೀಚಿನ ವಾರ್ತೆ ಮತ್ತು ಮಾಹಿತಿಗಳನ್ನು ಒಳಗೊಂಡಿರುವ Rediff.com ಎಂಬ ವೆಬ್ಸೈಟ್ ಗೆ ಹೋಗೊಣ.
 
|-
 
|-
|5:33
+
|05:33
 
|ಮೆನ್ಯುಬಾರ್‌ನ ಕೆಳಗಿನ ಅಡ್ರೆಸ್‌ಬಾರ್‌ನಲ್ಲಿ www.rediff.com ಎಂದು ಟೈಪ್ ಮಾಡಿ
 
|ಮೆನ್ಯುಬಾರ್‌ನ ಕೆಳಗಿನ ಅಡ್ರೆಸ್‌ಬಾರ್‌ನಲ್ಲಿ www.rediff.com ಎಂದು ಟೈಪ್ ಮಾಡಿ
 
|-
 
|-
|5:40
+
|05:40
 
|Rediff.com ವೆಬ್‌ಸೈಟ್ ನ ಹೋಂಪೇಜ್‌ನ ವಿಷಯಗಳು ಪ್ರದರ್ಶಿಸಲ್ಪಡುತ್ತವೆ.
 
|Rediff.com ವೆಬ್‌ಸೈಟ್ ನ ಹೋಂಪೇಜ್‌ನ ವಿಷಯಗಳು ಪ್ರದರ್ಶಿಸಲ್ಪಡುತ್ತವೆ.
 
|-
 
|-
|5:47
+
|05:47
 
|ಈಗ, ಈ ಪುಟದಿಂದ ನಾವು ವಿವಿಧ ಲಿಂಕ್ಸ್‌ಗಳಿಗೆ ಸಂಚರಿಸಿ ಅಲ್ಲಿನ ಪುಟಗಳ ವಿಷಯವನ್ನು ನೋಡಬಹುದು.
 
|ಈಗ, ಈ ಪುಟದಿಂದ ನಾವು ವಿವಿಧ ಲಿಂಕ್ಸ್‌ಗಳಿಗೆ ಸಂಚರಿಸಿ ಅಲ್ಲಿನ ಪುಟಗಳ ವಿಷಯವನ್ನು ನೋಡಬಹುದು.
 
|-
 
|-
|5:53
+
|05:53
 
|ಈಗ ಮೊದಲು ಹೆಡ್‌ಲೈನ್ಸ್ ಟ್ಯಾಬ್‌ನ ಕೆಳಗಿರುವ ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡೋಣ.
 
|ಈಗ ಮೊದಲು ಹೆಡ್‌ಲೈನ್ಸ್ ಟ್ಯಾಬ್‌ನ ಕೆಳಗಿರುವ ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡೋಣ.
 
|-
 
|-
|5:58
+
|05:58
 
|ಹೀಗೆ ನಾವು Firefox ಅನ್ನು ಬಳಸಿಕೊಂಡು ವೆಬ್‌ಸೈಟ್‌ಗಳಿಗೆ ಭೇಟಿಕೊಟ್ಟು ನಂತರ ಅಲ್ಲಿಂದ ಇತರ ಪುಟಗಳಲ್ಲಿ ಸಂಚರಿಸಿಬಹುದು.
 
|ಹೀಗೆ ನಾವು Firefox ಅನ್ನು ಬಳಸಿಕೊಂಡು ವೆಬ್‌ಸೈಟ್‌ಗಳಿಗೆ ಭೇಟಿಕೊಟ್ಟು ನಂತರ ಅಲ್ಲಿಂದ ಇತರ ಪುಟಗಳಲ್ಲಿ ಸಂಚರಿಸಿಬಹುದು.
 
|-
 
|-
|6:05
+
|06:05
 
|ಮುಂದಿನ ತರಗತಿಗಳಲ್ಲಿ ನಾವು Firefox interface ಮತ್ತು ಇತರ ಹಲವು ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ಕಲಿಯುತ್ತೇವೆ.
 
|ಮುಂದಿನ ತರಗತಿಗಳಲ್ಲಿ ನಾವು Firefox interface ಮತ್ತು ಇತರ ಹಲವು ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ಕಲಿಯುತ್ತೇವೆ.
 
|-
 
|-
|6:12
+
|06:12
 
|ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊ ನೋಡಿ. http://spoken-tutorial.org/What_is_a_Spoken_Tutorial
 
|ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊ ನೋಡಿ. http://spoken-tutorial.org/What_is_a_Spoken_Tutorial
 
|-
 
|-
|6:16
+
|06:16
 
|ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
|ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
|-
 
|-
|6:19
+
|06:19
 
|ನಿಮ್ಮ ಬಳಿ ಉತ್ತಮ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು.
 
|ನಿಮ್ಮ ಬಳಿ ಉತ್ತಮ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು.
 
|-
 
|-
|6:24
+
|06:24
 
|ಸ್ಪೋಕನ್ ಟ್ಯುಟೋರಿಯಲ್ ಗಣವು ಈ ಪಾಠವನ್ನಾಧಾರಿಸಿ ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ.
 
|ಸ್ಪೋಕನ್ ಟ್ಯುಟೋರಿಯಲ್ ಗಣವು ಈ ಪಾಠವನ್ನಾಧಾರಿಸಿ ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ.
 
|-
 
|-
|6:29
+
|06:29
 
|ಆನ್‌ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ.
 
|ಆನ್‌ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ.
 
|-
 
|-
|6:33
+
|06:33
 
|ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
|-
 
|-
|6:39
+
|06:39
 
|ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
|ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
|-
 
|-
|6:44
+
|06:44
 
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
|-
 
|-
|6:51
+
|06:51
 
|ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
 
|ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
 
|-
 
|-
|7:02
+
|07:02
 
|ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
 
|ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
 
|-
 
|-
|7:08
+
|07:08
 
|ಧನ್ಯವಾದಗಳು.
 
|ಧನ್ಯವಾದಗಳು.
 
|-
 
|-
 
|}
 
|}

Revision as of 12:31, 11 July 2014

Time Narration
00:00 Mozilla Firefox ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ
00:05 ಈ ಟ್ಯುಟೋರಿಯಲ್ ನಲ್ಲಿ ಕೆಳಕಂಡ ವಿಷಯಗಳು ಒಳಗೊಂಡಿರುತ್ತವೆ.
00:10 Mozilla Firefox ಎಂದರೇನು ?
00:12 Firefox ಏಕೆ?
00:14 ಆವೃತ್ತಿಗಳು, System ನ ಅವಶ್ಯಕತೆಗಳು, Firefox ಅನ್ನು ಡೌನ್‌ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು, ವೆಬ್‌ಸೈಟ್‌ ನ ಭೇಟಿ, ಇತ್ಯಾದಿ.
00:21 Mozilla Firefox ಅಥವಾ Firefox ಎನ್ನುವುದು ಉಚಿತ ಮತ್ತು ಮುಕ್ತವಾಗಿ ದೊರಕುವ ವೆಬ್ ಬ್ರೌಸರ್ ಆಗಿದೆ.
00:27 ಇದು ಉಬುಂಟು ಲಿನಕ್ಸ್‌ಗೆ ಪೂರ್ವನಿಯೋಜಿತವಾದ ವೆಬ್‌ಬ್ರೌಸರ್ ಆಗಿದ್ದು ಇಂಟರ್ನೆಟ್ ಗೆ ದ್ವಾರದಂತೆ ಕಾರ್ಯನಿರ್ವಹಿಸುತ್ತದೆ.
00:33 ಇದು ಇಂಟರ್‌ನೆಟ್‌ನ ವೆಬ್ ಪೇಜ್ ಗಳನ್ನು ನೋಡಲು ಮತ್ತು ವೆಬ್‌ ಪೇಜ್ಗಳ ಮೂಲಕ ಸಂಚರಿಸಿಲು ಸಹಕರಿಸುತ್ತದೆ.
00:39 ಇಷ್ಟೇ ಅಲ್ಲದೆ ಗೂಗಲ್, ಯಾಹೂ ಸರ್ಚ್, ಬಿಂಗ್ ಮುಂತಾದ ಸರ್ಚ್ ಎಂಜಿನ್‌ಗಳ ಮೂಲಕ ಕೂಡಾ ವೆಬ್ ಪೇಜ್ಗಳನ್ನು ಹುಡುಕುತ್ತದೆ.
00:47 Firefox ಎನ್ನುವುದು, Mozilla Foundation ಎಂಬ ಲಾಭ ನಿರಪೇಕ್ಷ ಸಂಸ್ಥೆಯಲ್ಲಿ ಸ್ವಯಂಸೇವಕ ಪ್ರೊಗ್ರಾಮರ್ ಗಳಿಂದ ರಚಿಸಲ್ಪಟ್ಟಿದೆ.
00:54 Mozilla ದ ಸಂಪೂರ್ಣ ಮಾಹಿತಿಗಾಗಿ mozilla.org ಅನ್ನು ಸಂಪರ್ಕಿಸಿ
00:59 Firefox ಎನ್ನುವುದು ವಿಂಡೋಸ್, ಮ್ಯಾಕ್ ಓ.ಎಸ್‌.ಎಕ್ಸ್ ಮತ್ತು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಕೆಲಸ ಮಾಡುತ್ತದೆ.
01:05 ಉಬುಂಟುವಿಗಿರುವ ಬೇರೆ ಜನಪ್ರಿಯ ವೆಬ್‌ ಬ್ರೌಸರ್‌ ಗಳೆಂದರೆ, Konqueror, Google Chrome ಮತ್ತು Opera
01:12 ಈ ತರಗತಿಯಲ್ಲಿ ನಾವು Ubuntu 10.04 ರಲ್ಲಿ Firefox ನ ವರ್ಷನ್ 7.0 ನ್ನು ಬಳಸುತ್ತೇವೆ.
01:20 Firefox ಎನ್ನುವುದು ಬ್ರೌಸಿಂಗನ್ನು ಉತ್ತಮಗೊಳಿಸುವುದರ ಜೊತೆಗೆ ವೇಗ, ಗೌಪ್ಯತೆ ಮತ್ತು ಇತ್ತೀಚಿನ ತಂತ್ರಜ್ಞಾನವನ್ನೂ ಒದಗಿಸುತ್ತದೆ.
01:27 ಇದು ಟ್ಯಾಬ್ಡ್ ವಿಂಡೋಸ್, ಅಂತರ್ ನಿರ್ಮಿತ ಸ್ಪೆಲ್ ಚೆಕ್, ಪಾಪಪ್ ಬ್ಲಾಕರ್, ಎಕೀಕೃತ ವೆಬ್‌ಸರ್ಚ್, ಫಿಶಿಂಗ್ ಸುರಕ್ಷತೆ ಮುಂತಾದ ವಿವಿಧ ವೈಶಿಷ್ಟ್ಯಗಳನ್ನೊಳಗೊಂಡಿದೆ.
01:39 Firefox, ಶೀಘ್ರ ವೆಬ್‌ಬ್ರೌಸಿಂಗ್‌ನ ಜೊತೆಗೆ ಗ್ರಾಫಿಕ್ಸ್‌ನ ಕ್ಷಿಪ್ರ ರೆಂಡರಿಂಗ್, ಉತ್ತಮ ಗುಣಮಟ್ಟದ ಪೇಜ್ ಲೋಡಿಂಗನ್ನು ಒದಗಿಸುತ್ತದೆ.
01:45 ಅಲ್ಲದೆ ವಂಚಕ ವೆಬ್ ಸೈಟ್ಗಳು, ಸ್ಪೈವೇರ್ ಮತ್ತು ವೈರಸ್‌ಗಳು, ಟ್ರೋಜನ್ ಅಥವಾ ಇತರ ಮಾಲ್ವೇರ್ಗಳ ವಿರುದ್ಧ ವಿವಿಧ ಬಗೆಯ ಸುರಕ್ಷತೆಯನ್ನು ಮತ್ತು ಗೌಪ್ಯತೆಯನ್ನು ಸಹ ಒದಗಿಸುತ್ತದೆ.
01:56 ಬಳಕೆದಾರರಿಂದ ಸೃಷ್ಟಿಸಲ್ಪಟ್ಟ add-ons ಗಳು ಮತ್ತು ಸರಳವಾಗಿ ಇನ್ಸ್‌ಟಾಲ್ ಮಾಡಬಲ್ಲ ಸಾವಿರಾರು ಥೀಮ್ಸ್‌ಗಳನ್ನು ಗ್ರಾಹಕರ ಇಚ್ಚೆಗನುಗುಣವಾಗಿ ನೀಡುತ್ತದೆ.
02:06 Firefox ಅನ್ನು ಲಿನಕ್ಸ್ ನ ಓ.ಎಸ್ ಗಳಾದ ಫೆಡೋರ, ಉಬುಂಟು, ರೆಡ್ ಹ್ಯಾಟ್, ಡೆಬಿಯನ್ ಮತ್ತು ಸುಸಿ ನಲ್ಲಿ ಚಾಲನೆಗೊಳಿಸಲು ಬೇಕಾದ ಸಿಸ್ಟಂನ ಅಗತ್ಯಗಳು ಇಲ್ಲಿದೆ.
02:16 ನಿಮಗೆ Firefox ಅನ್ನು Ubuntu 10.04 ರಲ್ಲಿ ಚಾಲನೆಗೊಳಿಸಲು ಮುಂದೆಕಾಣುವ ಲೈಬ್ರರೀಸ್ ಅಥವಾ ಪ್ಯಾಕೇಜಸ್ ಗಳು ಬೇಕಾಗುತ್ತವೆ.
02:24 GTK+ 2.10 ಅಥವಾ ಹೆಚ್ಚಿನದ್ದು,
02:29 GLib 2.12 ಅಥವಾ ಹೆಚ್ಚಿನದ್ದು,
02:32 libstdc++ 4.3 ಅಥವಾ ಹೆಚ್ಚಿನದ್ದು,
02:37 Pango 1.14 ಅಥವಾ ಹೆಚ್ಚಿನದ್ದು,
02:40 X.Org 1.7 ಅಥವಾ ಹೆಚ್ಚಿನದ್ದು,
02:44 ಮತ್ತು ಬೇಕಾಗಿರುವ ಹಾರ್ಡ್‌ವೇರ್ ನ ಅಗತ್ಯತೆ, ಪೆಂಟಿಯಂ ೪ ಅಥವಾ ಮೇಲ್ಪಟ್ಟದ್ದು, ೫೧೨ ಎಮ್‌ಬಿ RAM, ೨೦೦ ಎಮ್‌ಬಿಯಷ್ಟು ಹಾರ್ಡ್‌ಡ್ರೈವ್ ನ ಜಾಗ.
02:55 ಸಿಸ್ಟಂನ ಅಗತ್ಯಗಳ ಸಂಪೂರ್ಣ ಮಾಹಿತಿಗೆ ಪರದೆಯಲ್ಲಿ ತೋರಿಸಿರುವ Firefox ನ ವೆಬ್‌ಸೈಟ್‌ಗೆ ಭೇಟಿಕೊಡಿ.
03:32 ಈಗ ಪರದೆಯಲ್ಲಿ ತೋರಿಸಿರುವ mozilla.com ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿಕೊಟ್ಟು Mozilla Firefox ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡೋಣ.
03:11 ಇಲ್ಲಿ ನಾವು ಯಾವಾಗಲೂ Firefox ನ ಇತ್ತೀಚಿನ ಆವೃತ್ತಿಯನ್ನು ಕಾಣುತ್ತೇವೆ.
03:15 ಅಥವಾ ಇನ್ನೂ ಹೆಚ್ಚಿನ ಮಾಹಿತಿಗಾಗಿ ಹಸಿರು ಪ್ರದೇಶದ ಕೆಳಗಿನ “All Systems and Languages” ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಬಹುದು.
03:23 Mozilla ಸುಮಾರು ೭೦ ಭಾಷೆಗಳಲ್ಲಿ Firefox ಅನ್ನು ನೀಡುತ್ತಿದೆ ಎಂದು ಗಮನಿಸಿ.
03:28 ಇಲ್ಲಿ ನಾವು ಹಿಂದಿ ಅಥವಾ ಬಂಗಾಳಿಯಂತಹ ಸ್ಥಳೀಯ ಆವೃತ್ತಿಗಳನ್ನೂ ಡೌನ್‌ಲೋಡ್ ಮಾಡಬಹುದು.
03:33 ನಾವು Windows, Mac ಅಥವಾ Linux ಆಪರೇಟಿಂಗ್ ಸಿಸ್ಟಂಗಳನ್ನು ವಿವಿಧ ಐಕಾನ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ಆರಿಸಿಕೊಳ್ಳಬಹುದಾಗಿದೆ.
03:42 Ubuntu Linux ನಲ್ಲಿ ಫೈಲ್ ಸೇವ್ ಮಾಡಲು ಮೊದಲು ಜಾಗವನ್ನು ಆರಿಸಿಕೊಳ್ಳಿ. (ಪೂರ್ವನಿಯೋಜಿತವಾಗಿ ನಿಮ್ಮ ಹೋಮ್‌ ಫೋಲ್ಡರ್‌ನಲ್ಲಿನ ಡೌನ್‌ಲೋಡ್ ಡೈರೆಕ್ಟರಿಯು ಆಯ್ಕೆಯಾಗಿರುತ್ತದೆ)
03:51 ಈಗ ನೀವು ಪಾಪ್-ಅಪ್ ವಿಂಡೋನಲ್ಲಿ ಕಾಣಿಸುತ್ತಿರುವ “Save File” ಆಯ್ಕೆಯನ್ನು ಆರಿಸಿಕೊಂಡು “Ok” ಬಟ್ಟನ್ ಮೇಲೆ ಕ್ಲಿಕ್ ಮಾಡಬಹುದು.
03:58 ಇದು Firefox ದಾಖಲೆಯನ್ನು ಹೋಮ್ ಡೈರೆಕ್ಟರಿಯ ಕೆಳಗಿನ ಡೌನ್‌ಲೋಡ್ಸ್ ಡೈರೆಕ್ಟರಿಯಲ್ಲಿ ರಕ್ಷಿಸುತ್ತದೆ.
04:06 ಟರ್ಮಿನಲ್ ವಿಂಡೋ ತೆರೆಯಿರಿ ಮತ್ತು ನಿಮ್ಮ ಡೌನ್‌ಲೋಡ್ಸ್ ಡೈರೆಕ್ಟರಿಗೆ ಹೋಗಲು ಮುಂದಿನ ಆದೇಶವನ್ನು ಟೈಪ್ ಮಾಡಿ :cd ~/Downloads
04:17 ಈಗ ಎಂಟರ್ ಕೀಯನ್ನು ಒತ್ತಿ.
04:19 ಡೌನ್‌ಲೋಡ್ ಮಾಡಿರುವ ಅಂಶವನ್ನು ಎಕ್ಸ್‌ಟ್ರ್ಯಾಕ್ಟ್ ಮಾಡಲು ಮುಂದಿನ ಆದೇಶವನ್ನು ಟೈಪ್ ಮಾಡಿ :tar xjf firefox-7.0.1.tar.bz2
04:35 ಈಗ ಎಂಟರ್ ಕೀಯನ್ನು ಒತ್ತಿ.
04:38 ಇದು Firefox 7.0 ಅನ್ನು ಚಾಲನೆಗೊಳಿಸಲು ಬೇಕಾದ ಫೈಲ್ಗಳನ್ನು ಎಕ್ಸ್‌ಟ್ರ್ಯಾಕ್ಟ್ ಮಾಡಲು ಪ್ರಾರಂಭಿಸುತ್ತದೆ.
04:44 ಟರ್ಮಿನಲ್ ವಿಂಡೋನಲ್ಲಿ cd firefox ಎಂಬ ಆದೇಶವನ್ನು ಟೈಪ್ ಮಾಡುವ ಮೂಲಕ Firefox directory ಗೆ ಹೋಗಿ.
04:52 ಈಗ ಎಂಟರ್ ಕೀಯನ್ನು ಒತ್ತಿ.
04:54 ಇದು ನಿಮ್ಮನ್ನು Firefox directory ಗೆ ಕೊಂಡೊಯ್ಯುತ್ತದೆ.
04:58 Firefox ಬ್ರೌಸರನ್ನು ಆರಂಭ ಮಾಡಲು ./firefox ಎಂದು ಆದೇಶವನ್ನು ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ.
05:06 ಪ್ರಸ್ತುತ ಡೈರೆಕ್ಟರಿ ನಿಮ್ಮ ಹೋಮ್ ಡೈರೆಕ್ಟರಿ ಆಗಿಲ್ಲದಿದ್ದ ಪಕ್ಷದಲ್ಲಿ ಬದಲಿಯಾಗಿ ನೀವು ಮುಂದೆಕಾಣಿಸುವ ಆದೇಶವನ್ನು ಬಳಸಿ Firefox ನ್ನು ಲಾಂಚ್ ಮಾಡಬಹದು.
05:15 ~/Downloads/firefox/firefox
05:21 ಪೂರ್ವನಿಯೋಜಿತವಾಗಿ ಹೋಮ್‌ಪೇಜನ್ನು ಹೇಗೆ ಸ್ಥಾಪಿಸುವುದು ಎಂದು ನಾವು ಆಮೇಲೆ ನೋಡುತ್ತೇವೆ.
05:25 ಈಗ ಸಧ್ಯಕ್ಕೆ ಉದಾಹರಣೆಗಾಗಿ ನಾವು ಇತ್ತೀಚಿನ ವಾರ್ತೆ ಮತ್ತು ಮಾಹಿತಿಗಳನ್ನು ಒಳಗೊಂಡಿರುವ Rediff.com ಎಂಬ ವೆಬ್ಸೈಟ್ ಗೆ ಹೋಗೊಣ.
05:33 ಮೆನ್ಯುಬಾರ್‌ನ ಕೆಳಗಿನ ಅಡ್ರೆಸ್‌ಬಾರ್‌ನಲ್ಲಿ www.rediff.com ಎಂದು ಟೈಪ್ ಮಾಡಿ
05:40 Rediff.com ವೆಬ್‌ಸೈಟ್ ನ ಹೋಂಪೇಜ್‌ನ ವಿಷಯಗಳು ಪ್ರದರ್ಶಿಸಲ್ಪಡುತ್ತವೆ.
05:47 ಈಗ, ಈ ಪುಟದಿಂದ ನಾವು ವಿವಿಧ ಲಿಂಕ್ಸ್‌ಗಳಿಗೆ ಸಂಚರಿಸಿ ಅಲ್ಲಿನ ಪುಟಗಳ ವಿಷಯವನ್ನು ನೋಡಬಹುದು.
05:53 ಈಗ ಮೊದಲು ಹೆಡ್‌ಲೈನ್ಸ್ ಟ್ಯಾಬ್‌ನ ಕೆಳಗಿರುವ ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡೋಣ.
05:58 ಹೀಗೆ ನಾವು Firefox ಅನ್ನು ಬಳಸಿಕೊಂಡು ವೆಬ್‌ಸೈಟ್‌ಗಳಿಗೆ ಭೇಟಿಕೊಟ್ಟು ನಂತರ ಅಲ್ಲಿಂದ ಇತರ ಪುಟಗಳಲ್ಲಿ ಸಂಚರಿಸಿಬಹುದು.
06:05 ಮುಂದಿನ ತರಗತಿಗಳಲ್ಲಿ ನಾವು Firefox interface ಮತ್ತು ಇತರ ಹಲವು ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ಕಲಿಯುತ್ತೇವೆ.
06:12 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊ ನೋಡಿ. http://spoken-tutorial.org/What_is_a_Spoken_Tutorial
06:16 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
06:19 ನಿಮ್ಮ ಬಳಿ ಉತ್ತಮ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು.
06:24 ಸ್ಪೋಕನ್ ಟ್ಯುಟೋರಿಯಲ್ ಗಣವು ಈ ಪಾಠವನ್ನಾಧಾರಿಸಿ ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ.
06:29 ಆನ್‌ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ.
06:33 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
06:39 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
06:44 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
06:51 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
07:02 ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
07:08 ಧನ್ಯವಾದಗಳು.

Contributors and Content Editors

PoojaMoolya, Pratik kamble, Udaya, Vasudeva ahitanal