Difference between revisions of "KTouch/S1/Configuring-Settings/Kannada"

From Script | Spoken-Tutorial
Jump to: navigation, search
(Created page with '{|border=1 !Time !Narration |- |00.00 |”ಕೇಟಚ್ ನಲ್ಲಿ ಸೆಟ್ಟಿಂಗ್ ಸಂರಚನೆ” ಎಂಬ ಈ ಟ್ಯುಟೋರಿಯಲ್ ಗೆ…')
 
Line 3: Line 3:
 
!Narration
 
!Narration
 
|-
 
|-
|00.00
+
|00:00
 
|”ಕೇಟಚ್ ನಲ್ಲಿ ಸೆಟ್ಟಿಂಗ್ ಸಂರಚನೆ” ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|”ಕೇಟಚ್ ನಲ್ಲಿ ಸೆಟ್ಟಿಂಗ್ ಸಂರಚನೆ” ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
  
|-
 
|-
|00.04
+
|00:04
 
|ಈ ಟ್ಯುಟೋರಿಯಲ್ ನಲ್ಲಿ ನೀವು,
 
|ಈ ಟ್ಯುಟೋರಿಯಲ್ ನಲ್ಲಿ ನೀವು,
  
|-
 
|-
|00.08
+
|00:08
 
|ಟ್ಯುಟೋರಿಯಲ್ ನ ಸ್ತರವನ್ನು ಹೇಗೆ ಬದಲಿಸುವುದು, ಟೈಪಿಂಗ್ ನ ವೇಗದ ವ್ಯವಸ್ಥಾಪನೆ ಹೇಗೆ,
 
|ಟ್ಯುಟೋರಿಯಲ್ ನ ಸ್ತರವನ್ನು ಹೇಗೆ ಬದಲಿಸುವುದು, ಟೈಪಿಂಗ್ ನ ವೇಗದ ವ್ಯವಸ್ಥಾಪನೆ ಹೇಗೆ,
  
|-
 
|-
|00.13
+
|00:13
 
|ಶಾರ್ಟ್ಕಟ್ ಕೀಗಳನ್ನು ಹೇಗೆ ವಿನ್ಯಾಸಮಾಡುವುದು, ಟೂಲ್ ಬಾರ್ ಗಳನ್ನು ಹೇಗೆ ವಿನ್ಯಾಸಗೊಳಿಸುವುದು, ಟೈಪಿಂಗ್ ಮೆಟ್ರಿಕ್ಸ್ ಅನ್ನು ಹೇಗೆ ನೋಡುವುದು ಇತ್ಯಾದಿಗಳ ಬಗ್ಗೆ ಕಲಿಯುವಿರಿ.  
 
|ಶಾರ್ಟ್ಕಟ್ ಕೀಗಳನ್ನು ಹೇಗೆ ವಿನ್ಯಾಸಮಾಡುವುದು, ಟೂಲ್ ಬಾರ್ ಗಳನ್ನು ಹೇಗೆ ವಿನ್ಯಾಸಗೊಳಿಸುವುದು, ಟೈಪಿಂಗ್ ಮೆಟ್ರಿಕ್ಸ್ ಅನ್ನು ಹೇಗೆ ನೋಡುವುದು ಇತ್ಯಾದಿಗಳ ಬಗ್ಗೆ ಕಲಿಯುವಿರಿ.  
  
|-
 
|-
|00.20  
+
|00:20  
 
|ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ರ ಉಪಯೋಗವನ್ನು ಮಾಡುತ್ತಿದ್ದೇವೆ.
 
|ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ರ ಉಪಯೋಗವನ್ನು ಮಾಡುತ್ತಿದ್ದೇವೆ.
  
|-
 
|-
|00.27  
+
|00:27  
 
|ಈಗ “ಕೇಟಚ್” ಅನ್ನು ಒಪನ್ ಮಾಡೋಣ.
 
|ಈಗ “ಕೇಟಚ್” ಅನ್ನು ಒಪನ್ ಮಾಡೋಣ.
  
|-
 
|-
|00.33
+
|00:33
 
|ನಾವು “Level 1” ರಲ್ಲಿ ಇದ್ದೇವೆ. ಎರಡನೇಯ ಸ್ತರಕ್ಕೆ ಹೋಗೋಣ.
 
|ನಾವು “Level 1” ರಲ್ಲಿ ಇದ್ದೇವೆ. ಎರಡನೇಯ ಸ್ತರಕ್ಕೆ ಹೋಗೋಣ.
  
|-
 
|-
|00.40
+
|00:40
 
|ಎರಡನೇಯ ಸ್ತರಕ್ಕೆ ಹೋಗಲು ಲೆವೆಲ್ ಫೀಲ್ಡ್ ನ ಮುಂದೆ ಇರುವ ಟ್ರ್ಯಾಂಗಲ್ ಅನ್ನು ಒತ್ತಿ.
 
|ಎರಡನೇಯ ಸ್ತರಕ್ಕೆ ಹೋಗಲು ಲೆವೆಲ್ ಫೀಲ್ಡ್ ನ ಮುಂದೆ ಇರುವ ಟ್ರ್ಯಾಂಗಲ್ ಅನ್ನು ಒತ್ತಿ.
  
|-
 
|-
|00.48
+
|00:48
 
|ನಾವು ದ್ವಿತೀಯ ಸ್ತರಕ್ಕೆ ಹೋದಾಗ ಏನಾಗುತ್ತದೆಯೆಂದು ಗಮನಿಸೋಣ.
 
|ನಾವು ದ್ವಿತೀಯ ಸ್ತರಕ್ಕೆ ಹೋದಾಗ ಏನಾಗುತ್ತದೆಯೆಂದು ಗಮನಿಸೋಣ.
  
|-
 
|-
|00.52
+
|00:52
 
|"Teacher’s Line" ಎಂಬಲ್ಲಿನ ಅಕ್ಷರಗಳು ಬದಲಾಗುತ್ತವೆ.
 
|"Teacher’s Line" ಎಂಬಲ್ಲಿನ ಅಕ್ಷರಗಳು ಬದಲಾಗುತ್ತವೆ.
  
|-
 
|-
|00.56
+
|00:56
 
||"New Characters in this Level" ಎಂಬಲ್ಲಿ ತೋರುವ ಅಕ್ಷರಗಳೂ ಕೂಡಾ ಬದಲಾಗುತ್ತವೆ.
 
||"New Characters in this Level" ಎಂಬಲ್ಲಿ ತೋರುವ ಅಕ್ಷರಗಳೂ ಕೂಡಾ ಬದಲಾಗುತ್ತವೆ.
  
|-
 
|-
|01.02
+
|01:02
 
|ಈ ಅಕ್ಷರಗಳನ್ನು ಈ ಸ್ತರದಲ್ಲಿ ಅಭ್ಯಾಸಮಾಡಬೇಕು.
 
|ಈ ಅಕ್ಷರಗಳನ್ನು ಈ ಸ್ತರದಲ್ಲಿ ಅಭ್ಯಾಸಮಾಡಬೇಕು.
  
|-
 
|-
|01.07
+
|01:07
 
|ಈಗ ಟೈಪಿಂಗ್ ಅನ್ನು ಆರಂಭಿಸೋಣ.
 
|ಈಗ ಟೈಪಿಂಗ್ ಅನ್ನು ಆರಂಭಿಸೋಣ.
  
|-
 
|-
|01.09
+
|01:09
 
|ಈಗ ಯಾವ ಅಕ್ಷರವು "Teacher’s Line" ನಲ್ಲಿ ಇಲ್ಲವೋ ಆ ಅಕ್ಷರವನ್ನು ಟೈಪ್ ಮಾಡೋಣ.
 
|ಈಗ ಯಾವ ಅಕ್ಷರವು "Teacher’s Line" ನಲ್ಲಿ ಇಲ್ಲವೋ ಆ ಅಕ್ಷರವನ್ನು ಟೈಪ್ ಮಾಡೋಣ.
  
|-
 
|-
|01.14
+
|01:14
 
|"Student Line" ಎನ್ನುವುದು ಕೆಂಪುಬಣ್ಣಕ್ಕೆ ತಿರುಗುತ್ತದೆ.
 
|"Student Line" ಎನ್ನುವುದು ಕೆಂಪುಬಣ್ಣಕ್ಕೆ ತಿರುಗುತ್ತದೆ.
  
|-
 
|-
|01.17
+
|01:17
 
|ಮತ್ತೇನು ಬದಲಾಗುವುದನ್ನು ನೋಡುತ್ತೇವೆ?
 
|ಮತ್ತೇನು ಬದಲಾಗುವುದನ್ನು ನೋಡುತ್ತೇವೆ?
  
|-
 
|-
|01.19  
+
|01:19  
 
|Correctness ಎಂಬಲ್ಲಿ ಶೇಕಡಾ ಮೂಲ್ಯಾಂಕವು ಕೂಡಾ ಕಡಿಮೆಯಾಗುತ್ತದೆ.
 
|Correctness ಎಂಬಲ್ಲಿ ಶೇಕಡಾ ಮೂಲ್ಯಾಂಕವು ಕೂಡಾ ಕಡಿಮೆಯಾಗುತ್ತದೆ.
  
|-
 
|-
|01.23
+
|01:23
 
|Backspace ಒತ್ತಿ ದೋಷವನ್ನು ಅಳಿಸೋಣ.  
 
|Backspace ಒತ್ತಿ ದೋಷವನ್ನು ಅಳಿಸೋಣ.  
  
|-
 
|-
|01.27  
+
|01:27  
 
|ಈಗ "Training" ಎಂಬ ವಿಕಲ್ಪವನ್ನು ಸೆಟ್ ಮಾಡುವುದು ಹೇಗೆಂದು ನೋಡೋಣ.
 
|ಈಗ "Training" ಎಂಬ ವಿಕಲ್ಪವನ್ನು ಸೆಟ್ ಮಾಡುವುದು ಹೇಗೆಂದು ನೋಡೋಣ.
  
|-
 
|-
|01.31
+
|01:31
 
|"Training Options" ಎಂದರೇನು?
 
|"Training Options" ಎಂದರೇನು?
  
|-
 
|-
|01.33
+
|01:33
 
|"Training options" ಎಂಬುದನ್ನು ನಾವು ಟೈಪಿಂಗ್ ನ ವೇಗ ಮತ್ತು ವಿಶುದ್ಧತೆಯ ಮಾನದಂಡವನ್ನು ಬದಲಿಸಲು ಉಪಯೋಗಿಸುತ್ತೇವೆ.
 
|"Training options" ಎಂಬುದನ್ನು ನಾವು ಟೈಪಿಂಗ್ ನ ವೇಗ ಮತ್ತು ವಿಶುದ್ಧತೆಯ ಮಾನದಂಡವನ್ನು ಬದಲಿಸಲು ಉಪಯೋಗಿಸುತ್ತೇವೆ.
  
|-
 
|-
|01.41  
+
|01:41  
 
|ನಾವು ಯಾವುದಾದರೊಂದು ವಿಶೇಷ ಸ್ತರದಲ್ಲಿನ ಟೈಪಿಂಗ್ ಸಾಲಿನ ಸಂಖ್ಯೆಯನ್ನೂ ಕೂಡಾ ನಮ್ಮಿಷ್ಟದಂತೆ ನಿರ್ಧಾರಿಸಬಹುದು.
 
|ನಾವು ಯಾವುದಾದರೊಂದು ವಿಶೇಷ ಸ್ತರದಲ್ಲಿನ ಟೈಪಿಂಗ್ ಸಾಲಿನ ಸಂಖ್ಯೆಯನ್ನೂ ಕೂಡಾ ನಮ್ಮಿಷ್ಟದಂತೆ ನಿರ್ಧಾರಿಸಬಹುದು.
  
|-
 
|-
|01.47
+
|01:47
 
|ಮೈನ್ ಮೆನ್ಯುವಿನಲ್ಲಿ "Settings" ಅನ್ನು ಆಯ್ಕೆ ಮಾಡಿ "Configure Ktouch" ಎಂಬಲ್ಲಿ ಒತ್ತಿ.
 
|ಮೈನ್ ಮೆನ್ಯುವಿನಲ್ಲಿ "Settings" ಅನ್ನು ಆಯ್ಕೆ ಮಾಡಿ "Configure Ktouch" ಎಂಬಲ್ಲಿ ಒತ್ತಿ.
  
|-
 
|-
|01.52  
+
|01:52  
 
||"Configure – KTouch" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.  
 
||"Configure – KTouch" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.  
  
|-
 
|-
|01.56
+
|01:56
 
|"Configure – KTouch" ಎಂಬ ಡಯಲಾಗ್ ಬಾಕ್ಸ್ ನ ಎಡಬದಿಯಲ್ಲಿ "Training Options" ಎಂಬಲ್ಲಿ ಒತ್ತಿ.
 
|"Configure – KTouch" ಎಂಬ ಡಯಲಾಗ್ ಬಾಕ್ಸ್ ನ ಎಡಬದಿಯಲ್ಲಿ "Training Options" ಎಂಬಲ್ಲಿ ಒತ್ತಿ.
  
|-
 
|-
|02.02
+
|02:02
 
|ಬಲಬದಿಯಲ್ಲಿ ಈಗ ವಿವಿಧ "Training Options" ಕಾಣುತ್ತವೆ.
 
|ಬಲಬದಿಯಲ್ಲಿ ಈಗ ವಿವಿಧ "Training Options" ಕಾಣುತ್ತವೆ.
  
|-
 
|-
|02.06
+
|02:06
 
|"Typing speed", "Correctness" ಮತ್ತು "Workload" ಇತ್ಯಾದಿಗಳಿಗೆ ಮೇಲೆ ಸೀಮೆಯನ್ನು ನಿರ್ಧರಿಸಿ.
 
|"Typing speed", "Correctness" ಮತ್ತು "Workload" ಇತ್ಯಾದಿಗಳಿಗೆ ಮೇಲೆ ಸೀಮೆಯನ್ನು ನಿರ್ಧರಿಸಿ.
  
|-
 
|-
|02.13
+
|02:13
 
|"Limits to increase a level" ಎಂಬುದರ ಕೆಳಗೆ -
 
|"Limits to increase a level" ಎಂಬುದರ ಕೆಳಗೆ -
  
|-
 
|-
|02.15
+
|02:15
 
|Typing Speed ಎಂಬುದನ್ನು 120 characters per minute ಎಂದು "Correctness" ಎಂಬುದನ್ನು 85% ಎಂದು
 
|Typing Speed ಎಂಬುದನ್ನು 120 characters per minute ಎಂದು "Correctness" ಎಂಬುದನ್ನು 85% ಎಂದು
  
|-
 
|-
|02.24
+
|02:24
 
|"Workload" ಎಂಬುದನ್ನು 1 ಎಂದು ನಿರ್ಧರಿಸಿ.
 
|"Workload" ಎಂಬುದನ್ನು 1 ಎಂದು ನಿರ್ಧರಿಸಿ.
 
|-
 
|-
|02.27
+
|02:27
 
|ಇದರ ಅರ್ಥ, ಪ್ರತಿ ಸ್ತರದಲ್ಲೂ ನಾವು ಒಂದೇ ಸಾಲನ್ನು ಟೈಪ್ ಮಾಡುತ್ತೇವೆ.
 
|ಇದರ ಅರ್ಥ, ಪ್ರತಿ ಸ್ತರದಲ್ಲೂ ನಾವು ಒಂದೇ ಸಾಲನ್ನು ಟೈಪ್ ಮಾಡುತ್ತೇವೆ.
  
|-
 
|-
|02.31
+
|02:31
 
|ಒಂದು ಸಾಲು ಮುಗಿದ ನಂತರ, ನಾವು ತಂತಾನೇ ಮುಂದಿನ ಸ್ತರಕ್ಕೆ ಹೋಗುತ್ತೇವೆ.
 
|ಒಂದು ಸಾಲು ಮುಗಿದ ನಂತರ, ನಾವು ತಂತಾನೇ ಮುಂದಿನ ಸ್ತರಕ್ಕೆ ಹೋಗುತ್ತೇವೆ.
  
|-
 
|-
|02.36
+
|02:36
 
|ನೀವು ಒಂದು ಸ್ತರವನ್ನು ಮುಗಿಸಿಯೇ ಮುಂದುವರೆಯಬೇಕೆಂದಿದ್ದಲ್ಲಿ "Complete whole training level before proceeding" ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ.
 
|ನೀವು ಒಂದು ಸ್ತರವನ್ನು ಮುಗಿಸಿಯೇ ಮುಂದುವರೆಯಬೇಕೆಂದಿದ್ದಲ್ಲಿ "Complete whole training level before proceeding" ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ.
  
|-
 
|-
|02.46  
+
|02:46  
 
|"Typing speed" ಮತ್ತು "Correctness" ಇವೆರಡಕ್ಕೂ ನ್ಯೂನತಮ ಸೀಮೆಯನ್ನು ನಿರ್ಧರಿಸಿ.
 
|"Typing speed" ಮತ್ತು "Correctness" ಇವೆರಡಕ್ಕೂ ನ್ಯೂನತಮ ಸೀಮೆಯನ್ನು ನಿರ್ಧರಿಸಿ.
  
|-
 
|-
|02.50  
+
|02:50  
 
|Limits to decrease a level ಎಂಬುದರ ಕೆಳಗೆ -
 
|Limits to decrease a level ಎಂಬುದರ ಕೆಳಗೆ -
  
|-
 
|-
|02.53
+
|02:53
 
|"Typing Speed" ಎಂಬುದನ್ನು "60” characters per minute ಎಂದು, Correctness ಎಂಬುದನ್ನು "60" ಎಂದು ನಿರ್ಧರಿಸಿ.
 
|"Typing Speed" ಎಂಬುದನ್ನು "60” characters per minute ಎಂದು, Correctness ಎಂಬುದನ್ನು "60" ಎಂದು ನಿರ್ಧರಿಸಿ.
 
|-
 
|-
|03.00  
+
|03:00  
 
|"Remember level for next program" ಎಂಬ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
|"Remember level for next program" ಎಂಬ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
  
|-
 
|-
|03.06  
+
|03:06  
 
|"Apply" ಎಂಬಲ್ಲಿ ಕ್ಲಿಕ್ ಮಾಡಿ "OK" ಎಂಬಲ್ಲಿ ಕ್ಲಿಕ್ ಮಾಡಿ.
 
|"Apply" ಎಂಬಲ್ಲಿ ಕ್ಲಿಕ್ ಮಾಡಿ "OK" ಎಂಬಲ್ಲಿ ಕ್ಲಿಕ್ ಮಾಡಿ.
  
|-
 
|-
|03.09
+
|03:09
 
|ನಾವು ಮಾಡಿದ ಬದಲಾವಣೆಯು ಹೊಸ ಸೆಶನ್ ಆರಂಭವಾದಾಗಲೇ ಅನ್ವಯಗೊಳ್ಳುತ್ತವೆ.
 
|ನಾವು ಮಾಡಿದ ಬದಲಾವಣೆಯು ಹೊಸ ಸೆಶನ್ ಆರಂಭವಾದಾಗಲೇ ಅನ್ವಯಗೊಳ್ಳುತ್ತವೆ.
  
|-
 
|-
|03.14
+
|03:14
 
|"Start New Session" ಎಂಬಲ್ಲಿ ಕ್ಲಿಕ್ ಮಾಡಿ "Keep Current Level" ಎಂಬುದನ್ನು ಆಯ್ಕೆ ಮಾಡಿ.
 
|"Start New Session" ಎಂಬಲ್ಲಿ ಕ್ಲಿಕ್ ಮಾಡಿ "Keep Current Level" ಎಂಬುದನ್ನು ಆಯ್ಕೆ ಮಾಡಿ.
  
|-
 
|-
|03.20
+
|03:20
 
|ಪುನಃ ಟೈಪಿಂಗ್ ಅನ್ನು ಆರಂಭಿಸಿ.
 
|ಪುನಃ ಟೈಪಿಂಗ್ ಅನ್ನು ಆರಂಭಿಸಿ.
  
|-
 
|-
|03.23
+
|03:23
 
|ಆರಂಭಿಕ ವೇಗವು ೦ ಎಂದು ಗಮನಿಸಿ.ಯಾವಾಗ ನಾವು ಟೈಪ್ ಮಾಡುವೆವೋ ಆಗ ವೇಗವು ಹೆಚ್ಚುತ್ತದೆ ಅಥವಾ ಕಡಿಮೆಯಾಗುತ್ತದೆ.
 
|ಆರಂಭಿಕ ವೇಗವು ೦ ಎಂದು ಗಮನಿಸಿ.ಯಾವಾಗ ನಾವು ಟೈಪ್ ಮಾಡುವೆವೋ ಆಗ ವೇಗವು ಹೆಚ್ಚುತ್ತದೆ ಅಥವಾ ಕಡಿಮೆಯಾಗುತ್ತದೆ.
  
|-
 
|-
|03.30
+
|03:30
 
|"Pause Session" ಎಂಬಲ್ಲಿ ಕ್ಲಿಕ್ ಮಾಡಿ. ಯಾವಾಗ ನಾವು ನಿಲ್ಲಿಸುತ್ತೇವೆಯೋ ಆಗ ಟೈಪಿಂಗ್ ವೇಗದ ಗಣನೆಯೂ ಕೂಡಾ ನಿಲ್ಲುತ್ತದೆ.
 
|"Pause Session" ಎಂಬಲ್ಲಿ ಕ್ಲಿಕ್ ಮಾಡಿ. ಯಾವಾಗ ನಾವು ನಿಲ್ಲಿಸುತ್ತೇವೆಯೋ ಆಗ ಟೈಪಿಂಗ್ ವೇಗದ ಗಣನೆಯೂ ಕೂಡಾ ನಿಲ್ಲುತ್ತದೆ.
  
|-
 
|-
|03.38
+
|03:38
 
|ಟೈಪಿಂಗ್ ಅನ್ನು ಪುನಃ ಆರಂಭಿಸಿ.
 
|ಟೈಪಿಂಗ್ ಅನ್ನು ಪುನಃ ಆರಂಭಿಸಿ.
  
|-
 
|-
|03.40  
+
|03:40  
 
|ಯಾವಾಗ ವೇಗವು 60 ಕ್ಕಿಂತ ಕಡಿಮೆಯಾಗುತ್ತದೋ ಆಗ Speed ಎಂಬುದರ ಕೆಳಗೆ ಇರುವ ಕೆಂಪು ಬಿಂದುವು ಹೊಳೆಯಲಾರಂಭಿಸುತ್ತದೆ.
 
|ಯಾವಾಗ ವೇಗವು 60 ಕ್ಕಿಂತ ಕಡಿಮೆಯಾಗುತ್ತದೋ ಆಗ Speed ಎಂಬುದರ ಕೆಳಗೆ ಇರುವ ಕೆಂಪು ಬಿಂದುವು ಹೊಳೆಯಲಾರಂಭಿಸುತ್ತದೆ.
  
|-
 
|-
|03.47  
+
|03:47  
 
|ಇದರಿಂದ ವೇಗವು ನಿರ್ಧಾರಿತ ಸೀಮೆಗಿಂತ ಕಡಿಮೆಯಾಗಿದೆ ಎಂದು ತಿಳಿಯುತ್ತದೆ.
 
|ಇದರಿಂದ ವೇಗವು ನಿರ್ಧಾರಿತ ಸೀಮೆಗಿಂತ ಕಡಿಮೆಯಾಗಿದೆ ಎಂದು ತಿಳಿಯುತ್ತದೆ.
  
|-
 
|-
|03.54
+
|03:54
 
|ಈಗ, "Teacher’s Line" ನಲ್ಲಿ ಇಲ್ಲದಿರುವ 4 ನ್ನು ಟೈಪ್ ಮಾಡಿ.
 
|ಈಗ, "Teacher’s Line" ನಲ್ಲಿ ಇಲ್ಲದಿರುವ 4 ನ್ನು ಟೈಪ್ ಮಾಡಿ.
  
|-
 
|-
|03.59  
+
|03:59  
 
|"Student’s Line" ಕೆಂಪು ಬಣ್ಣಕ್ಕೆ ತಿರುಗಿತು.  
 
|"Student’s Line" ಕೆಂಪು ಬಣ್ಣಕ್ಕೆ ತಿರುಗಿತು.  
  
|-
 
|-
|04.02  
+
|04:02  
 
|"Percentage of the Correctness" ಕೂಡಾ ಕಡಿಮೆಯಾಯಿತು.
 
|"Percentage of the Correctness" ಕೂಡಾ ಕಡಿಮೆಯಾಯಿತು.
  
|-
 
|-
|04.05
+
|04:05
 
|ನಿಮಗೆ "Teacher’s Line" ನಲ್ಲಿರುವ ಸ್ಪೇಸ್ ಕಾಣುತ್ತಿದೆಯೇ?
 
|ನಿಮಗೆ "Teacher’s Line" ನಲ್ಲಿರುವ ಸ್ಪೇಸ್ ಕಾಣುತ್ತಿದೆಯೇ?
  
|-
 
|-
|04.11
+
|04:11
 
|ಈಗ, ಈ ಪದದ ನಂತರ ನಾನು ಸ್ಪೇಸ್ ಟೈಪ್ ಮಾಡುವುದಿಲ್ಲ.
 
|ಈಗ, ಈ ಪದದ ನಂತರ ನಾನು ಸ್ಪೇಸ್ ಟೈಪ್ ಮಾಡುವುದಿಲ್ಲ.
  
|-
 
|-
|04.15
+
|04:15
 
|"Student’s Line" ಪುನಃ ಕೆಂಪುಬಣ್ಣಕ್ಕೆ ತಿರುಗಿತು.  
 
|"Student’s Line" ಪುನಃ ಕೆಂಪುಬಣ್ಣಕ್ಕೆ ತಿರುಗಿತು.  
  
|-
 
|-
|04.18
+
|04:18
 
|ಅಂದರೆ, ಸ್ಪೇಸ್ ಅನ್ನು ಕೂಡಾ ಸರಿಯಾಗಿ ಟೈಪ್ ಮಾಡಬೇಕೆಂದಾಯಿತು.
 
|ಅಂದರೆ, ಸ್ಪೇಸ್ ಅನ್ನು ಕೂಡಾ ಸರಿಯಾಗಿ ಟೈಪ್ ಮಾಡಬೇಕೆಂದಾಯಿತು.
  
|-
 
|-
|04.22  
+
|04:22  
 
|student’s line ನಲ್ಲಿ ಒಂದು ಸಂಪೂರ್ಣ ಸಾಲನ್ನು ಟೈಪ್ ಮಾಡಿ, "Enter" ಒತ್ತಿ.
 
|student’s line ನಲ್ಲಿ ಒಂದು ಸಂಪೂರ್ಣ ಸಾಲನ್ನು ಟೈಪ್ ಮಾಡಿ, "Enter" ಒತ್ತಿ.
 
|-
 
|-
|04.31
+
|04:31
 
|ಮೂರನೇಯ ಸ್ತರವು ಬಂದಿದೆ.
 
|ಮೂರನೇಯ ಸ್ತರವು ಬಂದಿದೆ.
  
|-
 
|-
|04.33
+
|04:33
 
|ಮೂರನೇಯ ಸ್ತರಕ್ಕೆ ಏಕೆ ಬದಲಾಯಿತು? ಏಕೆಂದರೆ, ನಾವು Workload ಎಂಬಲ್ಲಿ 1 ಎಂದು ನಿರ್ಧರಿಸದ್ದೆವು.  
 
|ಮೂರನೇಯ ಸ್ತರಕ್ಕೆ ಏಕೆ ಬದಲಾಯಿತು? ಏಕೆಂದರೆ, ನಾವು Workload ಎಂಬಲ್ಲಿ 1 ಎಂದು ನಿರ್ಧರಿಸದ್ದೆವು.  
  
|-
 
|-
|04.39
+
|04:39
 
|ಹಾಗಾಗಿ, ಯಾವಾಗ ನಾವು ಎರಡನೇಯ ಸ್ತರದ ಒಂದು ಸಾಲನ್ನು ಮುಗಿಸಿ Enter ಕ್ಲಿಕ್ ಮಾಡುತ್ತೇವೆಯೋ ಆಗ ಮುಂದಿನ ಸ್ತರಕ್ಕೆ ಹೋಗುತ್ತೇವೆ.
 
|ಹಾಗಾಗಿ, ಯಾವಾಗ ನಾವು ಎರಡನೇಯ ಸ್ತರದ ಒಂದು ಸಾಲನ್ನು ಮುಗಿಸಿ Enter ಕ್ಲಿಕ್ ಮಾಡುತ್ತೇವೆಯೋ ಆಗ ಮುಂದಿನ ಸ್ತರಕ್ಕೆ ಹೋಗುತ್ತೇವೆ.
  
|-
 
|-
|04.47
+
|04:47
 
|ಗಮನಿಸಿ, "Teacher’s Line" ಎಂಬಲ್ಲಿ ಹೊಸ ಅಕ್ಷರಗಳು ಕಾಣುತ್ತವೆ.  
 
|ಗಮನಿಸಿ, "Teacher’s Line" ಎಂಬಲ್ಲಿ ಹೊಸ ಅಕ್ಷರಗಳು ಕಾಣುತ್ತವೆ.  
  
|-
 
|-
|04.52
+
|04:52
 
|ನೀವು ನಿಮ್ಮ ಟೈಪಿಂಗ್ ಸೆಶನ್ ನ ಪ್ರಾಪ್ತಾಂಕವನ್ನು ತಿಳಿಯಲಿಚ್ಛಿಸುವಿರಾ?  
 
|ನೀವು ನಿಮ್ಮ ಟೈಪಿಂಗ್ ಸೆಶನ್ ನ ಪ್ರಾಪ್ತಾಂಕವನ್ನು ತಿಳಿಯಲಿಚ್ಛಿಸುವಿರಾ?  
  
|-
 
|-
|04.55
+
|04:55
 
|ಹಾಗಾದರೆ, "Lecture Statistics" ಎಂಬಲ್ಲಿ ಕ್ಲಿಕ್ ಮಾಡಿ. "Training Statistics" ಎಂದು ಡಯಲಾಗ್ ಬಾಕ್ಸ್ ಕಾಣುತ್ತದೆ.  
 
|ಹಾಗಾದರೆ, "Lecture Statistics" ಎಂಬಲ್ಲಿ ಕ್ಲಿಕ್ ಮಾಡಿ. "Training Statistics" ಎಂದು ಡಯಲಾಗ್ ಬಾಕ್ಸ್ ಕಾಣುತ್ತದೆ.  
  
|-
 
|-
|05.02
+
|05:02
 
|ಟ್ಯಾಬ್ ಗಳ ಮೇಲೆ ಕ್ಲಿಕ್ ಮಾಡಿ ಪ್ರತಿಯೊದರಲ್ಲೂ ಏನೇನು ಕಾಣುತ್ತದೆ ಎಂದು ನೋಡಿ.  
 
|ಟ್ಯಾಬ್ ಗಳ ಮೇಲೆ ಕ್ಲಿಕ್ ಮಾಡಿ ಪ್ರತಿಯೊದರಲ್ಲೂ ಏನೇನು ಕಾಣುತ್ತದೆ ಎಂದು ನೋಡಿ.  
  
|-
 
|-
|05.07
+
|05:07
 
|"Current Training Session" ಎಂಬಲ್ಲಿ ಕ್ಲಿಕ್ ಮಾಡಿ.  
 
|"Current Training Session" ಎಂಬಲ್ಲಿ ಕ್ಲಿಕ್ ಮಾಡಿ.  
  
|-
 
|-
|05.12
+
|05:12
 
|ಇದು general statistics ಎಂಬುದರ ವಿವರಣೆಯನ್ನು ಕೊಡುತ್ತದೆ. ಉದಾಹರಣೆಗೆ, ಟೈಪಿಂಗ್ ನ ವೇಗ, ಟೈಪಿಂಗ್ ನ ವಿಶುದ್ಧತೆ ಮತ್ತು ಅಕ್ಷರಗಳ ವಿವರಣೆ. ಇವುಗಳನ್ನು ನಾವು ಹೆಚ್ಚು ಗಮನಿಸಬೇಕು.  
 
|ಇದು general statistics ಎಂಬುದರ ವಿವರಣೆಯನ್ನು ಕೊಡುತ್ತದೆ. ಉದಾಹರಣೆಗೆ, ಟೈಪಿಂಗ್ ನ ವೇಗ, ಟೈಪಿಂಗ್ ನ ವಿಶುದ್ಧತೆ ಮತ್ತು ಅಕ್ಷರಗಳ ವಿವರಣೆ. ಇವುಗಳನ್ನು ನಾವು ಹೆಚ್ಚು ಗಮನಿಸಬೇಕು.  
  
|-
 
|-
|05.22
+
|05:22
 
|"Current Level Statistics" ಟ್ಯಾಬ್ ಕೂಡಾ Current Training Session ಟ್ಯಾಬ್ ಹೇಗೆ ವಿವರಣೆಯನ್ನು ನೀಡುತ್ತದೋ ಹಾಗೇ ವಿವರಣೆಯನ್ನು ನೀಡುತ್ತದೆ.  
 
|"Current Level Statistics" ಟ್ಯಾಬ್ ಕೂಡಾ Current Training Session ಟ್ಯಾಬ್ ಹೇಗೆ ವಿವರಣೆಯನ್ನು ನೀಡುತ್ತದೋ ಹಾಗೇ ವಿವರಣೆಯನ್ನು ನೀಡುತ್ತದೆ.  
  
|-
 
|-
|05.31
+
|05:31
 
|"Monitor Progress" ಟ್ಯಾಬ್ ನಿಮ್ಮ ಟೈಪಿಂಗ್ ನ ಪ್ರಗತಿಯ ಚಿತ್ರೀಯ ವಿವರಣೆಯನ್ನು ನೀಡುತ್ತದೆ.  
 
|"Monitor Progress" ಟ್ಯಾಬ್ ನಿಮ್ಮ ಟೈಪಿಂಗ್ ನ ಪ್ರಗತಿಯ ಚಿತ್ರೀಯ ವಿವರಣೆಯನ್ನು ನೀಡುತ್ತದೆ.  
  
|-
 
|-
|05.38
+
|05:38
 
|ಈ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿ.  
 
|ಈ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿ.  
  
|-
 
|-
|05.41
+
|05:41
 
|ನೀವು ನಿಮ್ಮ ಸ್ವಂತ ಶಾರ್ಟ್ಕಟ್ ಕೀ ಳನ್ನೂ ಕೂಡಾ ರಚಿಸಬಹುದು.  
 
|ನೀವು ನಿಮ್ಮ ಸ್ವಂತ ಶಾರ್ಟ್ಕಟ್ ಕೀ ಳನ್ನೂ ಕೂಡಾ ರಚಿಸಬಹುದು.  
  
|-
 
|-
|05.45
+
|05:45
 
|ಶಾರ್ಟ್ಕಟ್ ಕೀ ಗಳೆಂದರೇನು?
 
|ಶಾರ್ಟ್ಕಟ್ ಕೀ ಗಳೆಂದರೇನು?
  
|-
 
|-
|05.47
+
|05:47
 
|ಶಾರ್ಟ್ಕಟ್ ಕೀ ಗಳೆಂದರೆ, ಅದೊಂದು ಅನೇಕ ಕೀ ಗಳ ಗುಂಪು. ಅದು ಮೆನ್ಯುವಿನಲ್ಲಿ ಇರುವ ವಿಕಲ್ಪಗಳನ್ನು ಕೀಬೋರ್ಡಿನ ಮುಖಾಂತರ ಪಡೆಯಲು ಸಹಕಾರಿಯಾಗಿದೆ.
 
|ಶಾರ್ಟ್ಕಟ್ ಕೀ ಗಳೆಂದರೆ, ಅದೊಂದು ಅನೇಕ ಕೀ ಗಳ ಗುಂಪು. ಅದು ಮೆನ್ಯುವಿನಲ್ಲಿ ಇರುವ ವಿಕಲ್ಪಗಳನ್ನು ಕೀಬೋರ್ಡಿನ ಮುಖಾಂತರ ಪಡೆಯಲು ಸಹಕಾರಿಯಾಗಿದೆ.
  
|-
 
|-
|05.56  
+
|05:56  
 
|"Lecture Statistics" ನೋಡಲು ಶಾರ್ಟ್ಕಟ್ ಕೀ ಯನ್ನು ರಚಿಸಿ.  
 
|"Lecture Statistics" ನೋಡಲು ಶಾರ್ಟ್ಕಟ್ ಕೀ ಯನ್ನು ರಚಿಸಿ.  
  
|-
 
|-
|06.01  
+
|06:01  
 
|ಮೇನ್ ಮೆನ್ಯುವಿನಿಂದ "Settings", "Configure" "Shortcuts" ಎಂಬುದರ ಮೇಲೆ ಕ್ಲಿಕ್ ಮಾಡಿ.  
 
|ಮೇನ್ ಮೆನ್ಯುವಿನಿಂದ "Settings", "Configure" "Shortcuts" ಎಂಬುದರ ಮೇಲೆ ಕ್ಲಿಕ್ ಮಾಡಿ.  
  
|-
 
|-
|06.06  
+
|06:06  
 
|"Configure Shortcuts – KTouch" ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
 
|"Configure Shortcuts – KTouch" ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
  
|-
 
|-
|06.10
+
|06:10
 
|"Search" ಬಾಕ್ಸ್ ನಲ್ಲಿ "Lecture Statistics" ಎಂದು ಟೈಪ್ ಮಾಡಿ.
 
|"Search" ಬಾಕ್ಸ್ ನಲ್ಲಿ "Lecture Statistics" ಎಂದು ಟೈಪ್ ಮಾಡಿ.
  
|-
 
|-
|06.16  
+
|06:16  
 
|"Lecture Statistics" ಎಂಬಲ್ಲಿ ಕ್ಲಿಕ್ ಮಾಡಿ "Custom" ಎಂದು ಆರಿಸಿ "None" ಎಂಬಲ್ಲಿ ಕ್ಲಿಕ್ ಮಾಡಿ. ಈಗ ಐಕಾನ್ "Input" ಎಂದು ಬದಲಾಗುತ್ತದೆ.
 
|"Lecture Statistics" ಎಂಬಲ್ಲಿ ಕ್ಲಿಕ್ ಮಾಡಿ "Custom" ಎಂದು ಆರಿಸಿ "None" ಎಂಬಲ್ಲಿ ಕ್ಲಿಕ್ ಮಾಡಿ. ಈಗ ಐಕಾನ್ "Input" ಎಂದು ಬದಲಾಗುತ್ತದೆ.
  
|-
 
|-
|06.24
+
|06:24
 
|ಈಗ ಕೀಬೋರ್ಡ್ ನಿಂದ ''Shift'' ಮತ್ತು ''A'' ಎಂಬ ಕೀಗಳನ್ನು ಒಟ್ಟಿಗೇ ಒತ್ತಿ.
 
|ಈಗ ಕೀಬೋರ್ಡ್ ನಿಂದ ''Shift'' ಮತ್ತು ''A'' ಎಂಬ ಕೀಗಳನ್ನು ಒಟ್ಟಿಗೇ ಒತ್ತಿ.
  
|-
 
|-
|06.30
+
|06:30
 
|ಗಮನಿಸಿ, ಈಗ ಐಕಾನ್ Shift+A ಎಂದು ಬದಲಾಗಿದೆ. "OK" ಎಂಬಲ್ಲಿ ಕ್ಲಿಕ್ ಮಾಡಿ.
 
|ಗಮನಿಸಿ, ಈಗ ಐಕಾನ್ Shift+A ಎಂದು ಬದಲಾಗಿದೆ. "OK" ಎಂಬಲ್ಲಿ ಕ್ಲಿಕ್ ಮಾಡಿ.
  
|-
 
|-
|06.38
+
|06:38
 
|ಈಗ "Shift" ಮತ್ತು "A" ಎಂಬ ಕೀಗಳನ್ನು ಒಟ್ಟಿಗೇ ಒತ್ತಿ. "Training Statistics" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.
 
|ಈಗ "Shift" ಮತ್ತು "A" ಎಂಬ ಕೀಗಳನ್ನು ಒಟ್ಟಿಗೇ ಒತ್ತಿ. "Training Statistics" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.
  
|-
 
|-
|06.45
+
|06:45
 
|ಹೊರಗೆ ಬರಲು ''Close'' ಎಂಬಲ್ಲಿ ಕ್ಲಿಕ್ ಮಾಡಿ.
 
|ಹೊರಗೆ ಬರಲು ''Close'' ಎಂಬಲ್ಲಿ ಕ್ಲಿಕ್ ಮಾಡಿ.
  
|-
 
|-
|06.49
+
|06:49
 
|ಕೇಟಚ್ ನಿಮಗೆ ಟೂಲ್ ಬಾರ್ ಅನ್ನು ಸಂರಚಿಸಲು ಅನುಮತಿಸುತ್ತದೆ.
 
|ಕೇಟಚ್ ನಿಮಗೆ ಟೂಲ್ ಬಾರ್ ಅನ್ನು ಸಂರಚಿಸಲು ಅನುಮತಿಸುತ್ತದೆ.
  
|-
 
|-
|06.53  
+
|06:53  
 
|ನಮಗೆ "Quit Ktouch" ಎಂಬ ಆದೇಶವನ್ನು ಐಕಾನ್ ರೂಪದಲ್ಲಿ ತೋರಿಸಬೇಕೆಂದಿದೆ ಎಂದುಕೊಳ್ಳೋಣ.  
 
|ನಮಗೆ "Quit Ktouch" ಎಂಬ ಆದೇಶವನ್ನು ಐಕಾನ್ ರೂಪದಲ್ಲಿ ತೋರಿಸಬೇಕೆಂದಿದೆ ಎಂದುಕೊಳ್ಳೋಣ.  
  
|-
 
|-
|06.58
+
|06:58
 
|ಮೇನ್ಮೆನ್ಯುವಿನಲ್ಲಿ "Settings" ಎಂಬಲ್ಲಿ ಕ್ಲಿಕ್ ಮಾಡಿ, "Configure Toolbars" ಎಂಬಲ್ಲಿ ಕ್ಲಿಕ್ ಮಾಡಿ.  
 
|ಮೇನ್ಮೆನ್ಯುವಿನಲ್ಲಿ "Settings" ಎಂಬಲ್ಲಿ ಕ್ಲಿಕ್ ಮಾಡಿ, "Configure Toolbars" ಎಂಬಲ್ಲಿ ಕ್ಲಿಕ್ ಮಾಡಿ.  
  
|-
 
|-
|07.03
+
|07:03
 
|"Configure Toolbars – KTouch" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.
 
|"Configure Toolbars – KTouch" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.
  
|-
 
|-
|07.07
+
|07:07
 
|ಎಡಬದಿಯ ವಿಕಲ್ಪಗಳ ಸೂಚಿಯಿಂದ "Quit" ಎಂಬ ಐಕಾನ್ ಆರಿಸಿಅದನ್ನು ಎರಡು ಬಾರಿ ಕ್ಲಿಕ್ ಮಾಡಿ.
 
|ಎಡಬದಿಯ ವಿಕಲ್ಪಗಳ ಸೂಚಿಯಿಂದ "Quit" ಎಂಬ ಐಕಾನ್ ಆರಿಸಿಅದನ್ನು ಎರಡು ಬಾರಿ ಕ್ಲಿಕ್ ಮಾಡಿ.
  
|-
 
|-
|07.15
+
|07:15
 
|ಆ ಐಕಾನ್ ಬಲಬದಿಯ ಬಾಕ್ಸ್ ಗೆ ಸರಿಯುತ್ತದೆ. "Apply" ಮೇಲೆ ಕ್ಲಿಕ್ ಮಾಡಿ "OK" ಕ್ಲಿಕ್ ಮಾಡಿ.
 
|ಆ ಐಕಾನ್ ಬಲಬದಿಯ ಬಾಕ್ಸ್ ಗೆ ಸರಿಯುತ್ತದೆ. "Apply" ಮೇಲೆ ಕ್ಲಿಕ್ ಮಾಡಿ "OK" ಕ್ಲಿಕ್ ಮಾಡಿ.
 
|-
 
|-
|07.22
+
|07:22
 
|"Quit" ಎಂಬ ಐಕಾನ್ ಈಗ ಕೇಟಚ್ ವಿಂಡೋ ನಲ್ಲಿ ಕಾಣಿಸುತ್ತದೆ.
 
|"Quit" ಎಂಬ ಐಕಾನ್ ಈಗ ಕೇಟಚ್ ವಿಂಡೋ ನಲ್ಲಿ ಕಾಣಿಸುತ್ತದೆ.
  
|-
 
|-
|07.26
+
|07:26
 
| ಈಗ ನಾವು ಕೆಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
 
| ಈಗ ನಾವು ಕೆಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
  
|-
 
|-
|07.30
+
|07:30
 
|ಈ ಟ್ಯುಟೋರಿಯಲ್ ನಲ್ಲಿ ನಾವು ಅಭ್ಯಾಸದ ಸ್ತರವನ್ನು ಹೇಗೆ ಬದಲಾಯಿಸುವುದು, ಟೈಪಿಂಗ್ ನ ವೇಗ ಮತ್ತು ವಿಶುದ್ಧತೆಯ ವಿಷಯದಲ್ಲಿ ಹೇಗೆ ಗಮನಹರಿಸುವುದು ಎಂಬುದನ್ನು ಕಲಿತೆವು.
 
|ಈ ಟ್ಯುಟೋರಿಯಲ್ ನಲ್ಲಿ ನಾವು ಅಭ್ಯಾಸದ ಸ್ತರವನ್ನು ಹೇಗೆ ಬದಲಾಯಿಸುವುದು, ಟೈಪಿಂಗ್ ನ ವೇಗ ಮತ್ತು ವಿಶುದ್ಧತೆಯ ವಿಷಯದಲ್ಲಿ ಹೇಗೆ ಗಮನಹರಿಸುವುದು ಎಂಬುದನ್ನು ಕಲಿತೆವು.
  
|-
 
|-
|07.38
+
|07:38
 
|ನಾವು ಕೀಬೋರ್ಡ್ ನಲ್ಲಿ ಶಾರ್ಟ್ಕಟ್ ನ ಸಂರಚನೆಯನ್ನು ಹಾಗೂ ಟೂಲ್ ಬಾರ್ ನ ಸಂರಚನೆಯನ್ನು ಕೂಡಾ ಕಲಿತೆವು.  
 
|ನಾವು ಕೀಬೋರ್ಡ್ ನಲ್ಲಿ ಶಾರ್ಟ್ಕಟ್ ನ ಸಂರಚನೆಯನ್ನು ಹಾಗೂ ಟೂಲ್ ಬಾರ್ ನ ಸಂರಚನೆಯನ್ನು ಕೂಡಾ ಕಲಿತೆವು.  
  
|-
 
|-
|07.43
+
|07:43
 
| ಇಲ್ಲಿ ನಿಮಗೊಂದು ಕೆಲಸವಿದೆ.
 
| ಇಲ್ಲಿ ನಿಮಗೊಂದು ಕೆಲಸವಿದೆ.
 
|-
 
|-
|07.46
+
|07:46
 
|"Configure KTouch" ಎಂಬುದರ ಕೆಳಗೆ Workload ಎಂಬುದನ್ನು 2 ಎಂದು ಬದಲಾಯಿಸಿ.
 
|"Configure KTouch" ಎಂಬುದರ ಕೆಳಗೆ Workload ಎಂಬುದನ್ನು 2 ಎಂದು ಬದಲಾಯಿಸಿ.
  
|-
 
|-
|07.50
+
|07:50
 
|"Complete whole training level before proceeding" ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ.
 
|"Complete whole training level before proceeding" ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ.
  
|-
 
|-
|07.56  
+
|07:56  
 
|ಈಗ ಒಂದು ಹೊಸ ಟೈಪಿಂಗ್ ಸೆಶನ್ ಅನ್ನು ಆರಂಭಿಸಿ ಅಲ್ಲಿ ಅಭ್ಯಾಸ ಮಾಡಿ.
 
|ಈಗ ಒಂದು ಹೊಸ ಟೈಪಿಂಗ್ ಸೆಶನ್ ಅನ್ನು ಆರಂಭಿಸಿ ಅಲ್ಲಿ ಅಭ್ಯಾಸ ಮಾಡಿ.
  
|-
 
|-
|08.00
+
|08:00
 
|ಕೊನೆಗೆ ಆ ಅಭ್ಯಾಸದ ಫಲಿತಾಂಶವನ್ನು ನೋಡಿ.  
 
|ಕೊನೆಗೆ ಆ ಅಭ್ಯಾಸದ ಫಲಿತಾಂಶವನ್ನು ನೋಡಿ.  
  
|-
 
|-
|08.04
+
|08:04
 
| ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.  
 
| ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.  
  
|-
 
|-
|08.07
+
|08:07
 
| ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
 
| ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
  
|-
 
|-
|08.10  
+
|08:10  
 
| ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
 
| ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
  
|-
 
|-
|08.15
+
|08:15
 
| ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
| ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
  
|-
 
|-
|08.23
+
|08:23
 
| ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
| ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
  
|-
 
|-
|08.29
+
|08:29
 
| ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
| ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
|-
 
|-
|08.33
+
|08:33
 
| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
  
|-
 
|-
|08.41
+
|08:41
 
| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.  
 
| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.  
  
|-
 
|-
|08.52
+
|08:52
 
|ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
 
|ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
  
ಧನ್ಯವಾದಗಳು.
 
ಧನ್ಯವಾದಗಳು.

Revision as of 11:01, 24 June 2014

Time Narration
00:00 ”ಕೇಟಚ್ ನಲ್ಲಿ ಸೆಟ್ಟಿಂಗ್ ಸಂರಚನೆ” ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನೀವು,
00:08 ಟ್ಯುಟೋರಿಯಲ್ ನ ಸ್ತರವನ್ನು ಹೇಗೆ ಬದಲಿಸುವುದು, ಟೈಪಿಂಗ್ ನ ವೇಗದ ವ್ಯವಸ್ಥಾಪನೆ ಹೇಗೆ,
00:13 ಶಾರ್ಟ್ಕಟ್ ಕೀಗಳನ್ನು ಹೇಗೆ ವಿನ್ಯಾಸಮಾಡುವುದು, ಟೂಲ್ ಬಾರ್ ಗಳನ್ನು ಹೇಗೆ ವಿನ್ಯಾಸಗೊಳಿಸುವುದು, ಟೈಪಿಂಗ್ ಮೆಟ್ರಿಕ್ಸ್ ಅನ್ನು ಹೇಗೆ ನೋಡುವುದು ಇತ್ಯಾದಿಗಳ ಬಗ್ಗೆ ಕಲಿಯುವಿರಿ.
00:20 ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ರ ಉಪಯೋಗವನ್ನು ಮಾಡುತ್ತಿದ್ದೇವೆ.
00:27 ಈಗ “ಕೇಟಚ್” ಅನ್ನು ಒಪನ್ ಮಾಡೋಣ.
00:33 ನಾವು “Level 1” ರಲ್ಲಿ ಇದ್ದೇವೆ. ಎರಡನೇಯ ಸ್ತರಕ್ಕೆ ಹೋಗೋಣ.
00:40 ಎರಡನೇಯ ಸ್ತರಕ್ಕೆ ಹೋಗಲು ಲೆವೆಲ್ ಫೀಲ್ಡ್ ನ ಮುಂದೆ ಇರುವ ಟ್ರ್ಯಾಂಗಲ್ ಅನ್ನು ಒತ್ತಿ.
00:48 ನಾವು ದ್ವಿತೀಯ ಸ್ತರಕ್ಕೆ ಹೋದಾಗ ಏನಾಗುತ್ತದೆಯೆಂದು ಗಮನಿಸೋಣ.
00:52 "Teacher’s Line" ಎಂಬಲ್ಲಿನ ಅಕ್ಷರಗಳು ಬದಲಾಗುತ್ತವೆ.
00:56 "New Characters in this Level" ಎಂಬಲ್ಲಿ ತೋರುವ ಅಕ್ಷರಗಳೂ ಕೂಡಾ ಬದಲಾಗುತ್ತವೆ.
01:02 ಈ ಅಕ್ಷರಗಳನ್ನು ಈ ಸ್ತರದಲ್ಲಿ ಅಭ್ಯಾಸಮಾಡಬೇಕು.
01:07 ಈಗ ಟೈಪಿಂಗ್ ಅನ್ನು ಆರಂಭಿಸೋಣ.
01:09 ಈಗ ಯಾವ ಅಕ್ಷರವು "Teacher’s Line" ನಲ್ಲಿ ಇಲ್ಲವೋ ಆ ಅಕ್ಷರವನ್ನು ಟೈಪ್ ಮಾಡೋಣ.
01:14 "Student Line" ಎನ್ನುವುದು ಕೆಂಪುಬಣ್ಣಕ್ಕೆ ತಿರುಗುತ್ತದೆ.
01:17 ಮತ್ತೇನು ಬದಲಾಗುವುದನ್ನು ನೋಡುತ್ತೇವೆ?
01:19 Correctness ಎಂಬಲ್ಲಿ ಶೇಕಡಾ ಮೂಲ್ಯಾಂಕವು ಕೂಡಾ ಕಡಿಮೆಯಾಗುತ್ತದೆ.
01:23 Backspace ಒತ್ತಿ ದೋಷವನ್ನು ಅಳಿಸೋಣ.
01:27 ಈಗ "Training" ಎಂಬ ವಿಕಲ್ಪವನ್ನು ಸೆಟ್ ಮಾಡುವುದು ಹೇಗೆಂದು ನೋಡೋಣ.
01:31 "Training Options" ಎಂದರೇನು?
01:33 "Training options" ಎಂಬುದನ್ನು ನಾವು ಟೈಪಿಂಗ್ ನ ವೇಗ ಮತ್ತು ವಿಶುದ್ಧತೆಯ ಮಾನದಂಡವನ್ನು ಬದಲಿಸಲು ಉಪಯೋಗಿಸುತ್ತೇವೆ.
01:41 ನಾವು ಯಾವುದಾದರೊಂದು ವಿಶೇಷ ಸ್ತರದಲ್ಲಿನ ಟೈಪಿಂಗ್ ಸಾಲಿನ ಸಂಖ್ಯೆಯನ್ನೂ ಕೂಡಾ ನಮ್ಮಿಷ್ಟದಂತೆ ನಿರ್ಧಾರಿಸಬಹುದು.
01:47 ಮೈನ್ ಮೆನ್ಯುವಿನಲ್ಲಿ "Settings" ಅನ್ನು ಆಯ್ಕೆ ಮಾಡಿ "Configure Ktouch" ಎಂಬಲ್ಲಿ ಒತ್ತಿ.
01:52 "Configure – KTouch" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.
01:56 "Configure – KTouch" ಎಂಬ ಡಯಲಾಗ್ ಬಾಕ್ಸ್ ನ ಎಡಬದಿಯಲ್ಲಿ "Training Options" ಎಂಬಲ್ಲಿ ಒತ್ತಿ.
02:02 ಬಲಬದಿಯಲ್ಲಿ ಈಗ ವಿವಿಧ "Training Options" ಕಾಣುತ್ತವೆ.
02:06 "Typing speed", "Correctness" ಮತ್ತು "Workload" ಇತ್ಯಾದಿಗಳಿಗೆ ಮೇಲೆ ಸೀಮೆಯನ್ನು ನಿರ್ಧರಿಸಿ.
02:13 "Limits to increase a level" ಎಂಬುದರ ಕೆಳಗೆ -
02:15 Typing Speed ಎಂಬುದನ್ನು 120 characters per minute ಎಂದು "Correctness" ಎಂಬುದನ್ನು 85% ಎಂದು
02:24 "Workload" ಎಂಬುದನ್ನು 1 ಎಂದು ನಿರ್ಧರಿಸಿ.
02:27 ಇದರ ಅರ್ಥ, ಪ್ರತಿ ಸ್ತರದಲ್ಲೂ ನಾವು ಒಂದೇ ಸಾಲನ್ನು ಟೈಪ್ ಮಾಡುತ್ತೇವೆ.
02:31 ಒಂದು ಸಾಲು ಮುಗಿದ ನಂತರ, ನಾವು ತಂತಾನೇ ಮುಂದಿನ ಸ್ತರಕ್ಕೆ ಹೋಗುತ್ತೇವೆ.
02:36 ನೀವು ಒಂದು ಸ್ತರವನ್ನು ಮುಗಿಸಿಯೇ ಮುಂದುವರೆಯಬೇಕೆಂದಿದ್ದಲ್ಲಿ "Complete whole training level before proceeding" ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ.
02:46 "Typing speed" ಮತ್ತು "Correctness" ಇವೆರಡಕ್ಕೂ ನ್ಯೂನತಮ ಸೀಮೆಯನ್ನು ನಿರ್ಧರಿಸಿ.
02:50 Limits to decrease a level ಎಂಬುದರ ಕೆಳಗೆ -

02:53 "Typing Speed" ಎಂಬುದನ್ನು "60” characters per minute ಎಂದು, Correctness ಎಂಬುದನ್ನು "60" ಎಂದು ನಿರ್ಧರಿಸಿ.
03:00 "Remember level for next program" ಎಂಬ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
03:06 "Apply" ಎಂಬಲ್ಲಿ ಕ್ಲಿಕ್ ಮಾಡಿ "OK" ಎಂಬಲ್ಲಿ ಕ್ಲಿಕ್ ಮಾಡಿ.
03:09 ನಾವು ಮಾಡಿದ ಬದಲಾವಣೆಯು ಹೊಸ ಸೆಶನ್ ಆರಂಭವಾದಾಗಲೇ ಅನ್ವಯಗೊಳ್ಳುತ್ತವೆ.
03:14 "Start New Session" ಎಂಬಲ್ಲಿ ಕ್ಲಿಕ್ ಮಾಡಿ "Keep Current Level" ಎಂಬುದನ್ನು ಆಯ್ಕೆ ಮಾಡಿ.
03:20 ಪುನಃ ಟೈಪಿಂಗ್ ಅನ್ನು ಆರಂಭಿಸಿ.
03:23 ಆರಂಭಿಕ ವೇಗವು ೦ ಎಂದು ಗಮನಿಸಿ.ಯಾವಾಗ ನಾವು ಟೈಪ್ ಮಾಡುವೆವೋ ಆಗ ವೇಗವು ಹೆಚ್ಚುತ್ತದೆ ಅಥವಾ ಕಡಿಮೆಯಾಗುತ್ತದೆ.
03:30 "Pause Session" ಎಂಬಲ್ಲಿ ಕ್ಲಿಕ್ ಮಾಡಿ. ಯಾವಾಗ ನಾವು ನಿಲ್ಲಿಸುತ್ತೇವೆಯೋ ಆಗ ಟೈಪಿಂಗ್ ವೇಗದ ಗಣನೆಯೂ ಕೂಡಾ ನಿಲ್ಲುತ್ತದೆ.
03:38 ಟೈಪಿಂಗ್ ಅನ್ನು ಪುನಃ ಆರಂಭಿಸಿ.
03:40 ಯಾವಾಗ ವೇಗವು 60 ಕ್ಕಿಂತ ಕಡಿಮೆಯಾಗುತ್ತದೋ ಆಗ Speed ಎಂಬುದರ ಕೆಳಗೆ ಇರುವ ಕೆಂಪು ಬಿಂದುವು ಹೊಳೆಯಲಾರಂಭಿಸುತ್ತದೆ.
03:47 ಇದರಿಂದ ವೇಗವು ನಿರ್ಧಾರಿತ ಸೀಮೆಗಿಂತ ಕಡಿಮೆಯಾಗಿದೆ ಎಂದು ತಿಳಿಯುತ್ತದೆ.
03:54 ಈಗ, "Teacher’s Line" ನಲ್ಲಿ ಇಲ್ಲದಿರುವ 4 ನ್ನು ಟೈಪ್ ಮಾಡಿ.
03:59 "Student’s Line" ಕೆಂಪು ಬಣ್ಣಕ್ಕೆ ತಿರುಗಿತು.
04:02 "Percentage of the Correctness" ಕೂಡಾ ಕಡಿಮೆಯಾಯಿತು.
04:05 ನಿಮಗೆ "Teacher’s Line" ನಲ್ಲಿರುವ ಸ್ಪೇಸ್ ಕಾಣುತ್ತಿದೆಯೇ?
04:11 ಈಗ, ಈ ಪದದ ನಂತರ ನಾನು ಸ್ಪೇಸ್ ಟೈಪ್ ಮಾಡುವುದಿಲ್ಲ.
04:15 "Student’s Line" ಪುನಃ ಕೆಂಪುಬಣ್ಣಕ್ಕೆ ತಿರುಗಿತು.
04:18 ಅಂದರೆ, ಸ್ಪೇಸ್ ಅನ್ನು ಕೂಡಾ ಸರಿಯಾಗಿ ಟೈಪ್ ಮಾಡಬೇಕೆಂದಾಯಿತು.
04:22 student’s line ನಲ್ಲಿ ಒಂದು ಸಂಪೂರ್ಣ ಸಾಲನ್ನು ಟೈಪ್ ಮಾಡಿ, "Enter" ಒತ್ತಿ.
04:31 ಮೂರನೇಯ ಸ್ತರವು ಬಂದಿದೆ.
04:33 ಮೂರನೇಯ ಸ್ತರಕ್ಕೆ ಏಕೆ ಬದಲಾಯಿತು? ಏಕೆಂದರೆ, ನಾವು Workload ಎಂಬಲ್ಲಿ 1 ಎಂದು ನಿರ್ಧರಿಸದ್ದೆವು.
04:39 ಹಾಗಾಗಿ, ಯಾವಾಗ ನಾವು ಎರಡನೇಯ ಸ್ತರದ ಒಂದು ಸಾಲನ್ನು ಮುಗಿಸಿ Enter ಕ್ಲಿಕ್ ಮಾಡುತ್ತೇವೆಯೋ ಆಗ ಮುಂದಿನ ಸ್ತರಕ್ಕೆ ಹೋಗುತ್ತೇವೆ.
04:47 ಗಮನಿಸಿ, "Teacher’s Line" ಎಂಬಲ್ಲಿ ಹೊಸ ಅಕ್ಷರಗಳು ಕಾಣುತ್ತವೆ.
04:52 ನೀವು ನಿಮ್ಮ ಟೈಪಿಂಗ್ ಸೆಶನ್ ನ ಪ್ರಾಪ್ತಾಂಕವನ್ನು ತಿಳಿಯಲಿಚ್ಛಿಸುವಿರಾ?
04:55 ಹಾಗಾದರೆ, "Lecture Statistics" ಎಂಬಲ್ಲಿ ಕ್ಲಿಕ್ ಮಾಡಿ. "Training Statistics" ಎಂದು ಡಯಲಾಗ್ ಬಾಕ್ಸ್ ಕಾಣುತ್ತದೆ.
05:02 ಟ್ಯಾಬ್ ಗಳ ಮೇಲೆ ಕ್ಲಿಕ್ ಮಾಡಿ ಪ್ರತಿಯೊದರಲ್ಲೂ ಏನೇನು ಕಾಣುತ್ತದೆ ಎಂದು ನೋಡಿ.
05:07 "Current Training Session" ಎಂಬಲ್ಲಿ ಕ್ಲಿಕ್ ಮಾಡಿ.
05:12 ಇದು general statistics ಎಂಬುದರ ವಿವರಣೆಯನ್ನು ಕೊಡುತ್ತದೆ. ಉದಾಹರಣೆಗೆ, ಟೈಪಿಂಗ್ ನ ವೇಗ, ಟೈಪಿಂಗ್ ನ ವಿಶುದ್ಧತೆ ಮತ್ತು ಅಕ್ಷರಗಳ ವಿವರಣೆ. ಇವುಗಳನ್ನು ನಾವು ಹೆಚ್ಚು ಗಮನಿಸಬೇಕು.
05:22 "Current Level Statistics" ಟ್ಯಾಬ್ ಕೂಡಾ Current Training Session ಟ್ಯಾಬ್ ಹೇಗೆ ವಿವರಣೆಯನ್ನು ನೀಡುತ್ತದೋ ಹಾಗೇ ವಿವರಣೆಯನ್ನು ನೀಡುತ್ತದೆ.
05:31 "Monitor Progress" ಟ್ಯಾಬ್ ನಿಮ್ಮ ಟೈಪಿಂಗ್ ನ ಪ್ರಗತಿಯ ಚಿತ್ರೀಯ ವಿವರಣೆಯನ್ನು ನೀಡುತ್ತದೆ.
05:38 ಈ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿ.
05:41 ನೀವು ನಿಮ್ಮ ಸ್ವಂತ ಶಾರ್ಟ್ಕಟ್ ಕೀ ಳನ್ನೂ ಕೂಡಾ ರಚಿಸಬಹುದು.
05:45 ಶಾರ್ಟ್ಕಟ್ ಕೀ ಗಳೆಂದರೇನು?
05:47 ಶಾರ್ಟ್ಕಟ್ ಕೀ ಗಳೆಂದರೆ, ಅದೊಂದು ಅನೇಕ ಕೀ ಗಳ ಗುಂಪು. ಅದು ಮೆನ್ಯುವಿನಲ್ಲಿ ಇರುವ ವಿಕಲ್ಪಗಳನ್ನು ಕೀಬೋರ್ಡಿನ ಮುಖಾಂತರ ಪಡೆಯಲು ಸಹಕಾರಿಯಾಗಿದೆ.
05:56 "Lecture Statistics" ನೋಡಲು ಶಾರ್ಟ್ಕಟ್ ಕೀ ಯನ್ನು ರಚಿಸಿ.
06:01 ಮೇನ್ ಮೆನ್ಯುವಿನಿಂದ "Settings", "Configure" "Shortcuts" ಎಂಬುದರ ಮೇಲೆ ಕ್ಲಿಕ್ ಮಾಡಿ.
06:06 "Configure Shortcuts – KTouch" ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
06:10 "Search" ಬಾಕ್ಸ್ ನಲ್ಲಿ "Lecture Statistics" ಎಂದು ಟೈಪ್ ಮಾಡಿ.
06:16 "Lecture Statistics" ಎಂಬಲ್ಲಿ ಕ್ಲಿಕ್ ಮಾಡಿ "Custom" ಎಂದು ಆರಿಸಿ "None" ಎಂಬಲ್ಲಿ ಕ್ಲಿಕ್ ಮಾಡಿ. ಈಗ ಐಕಾನ್ "Input" ಎಂದು ಬದಲಾಗುತ್ತದೆ.
06:24 ಈಗ ಕೀಬೋರ್ಡ್ ನಿಂದ Shift ಮತ್ತು A ಎಂಬ ಕೀಗಳನ್ನು ಒಟ್ಟಿಗೇ ಒತ್ತಿ.
06:30 ಗಮನಿಸಿ, ಈಗ ಐಕಾನ್ Shift+A ಎಂದು ಬದಲಾಗಿದೆ. "OK" ಎಂಬಲ್ಲಿ ಕ್ಲಿಕ್ ಮಾಡಿ.
06:38 ಈಗ "Shift" ಮತ್ತು "A" ಎಂಬ ಕೀಗಳನ್ನು ಒಟ್ಟಿಗೇ ಒತ್ತಿ. "Training Statistics" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.
06:45 ಹೊರಗೆ ಬರಲು Close ಎಂಬಲ್ಲಿ ಕ್ಲಿಕ್ ಮಾಡಿ.
06:49 ಕೇಟಚ್ ನಿಮಗೆ ಟೂಲ್ ಬಾರ್ ಅನ್ನು ಸಂರಚಿಸಲು ಅನುಮತಿಸುತ್ತದೆ.
06:53 ನಮಗೆ "Quit Ktouch" ಎಂಬ ಆದೇಶವನ್ನು ಐಕಾನ್ ರೂಪದಲ್ಲಿ ತೋರಿಸಬೇಕೆಂದಿದೆ ಎಂದುಕೊಳ್ಳೋಣ.
06:58 ಮೇನ್ಮೆನ್ಯುವಿನಲ್ಲಿ "Settings" ಎಂಬಲ್ಲಿ ಕ್ಲಿಕ್ ಮಾಡಿ, "Configure Toolbars" ಎಂಬಲ್ಲಿ ಕ್ಲಿಕ್ ಮಾಡಿ.
07:03 "Configure Toolbars – KTouch" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ.
07:07 ಎಡಬದಿಯ ವಿಕಲ್ಪಗಳ ಸೂಚಿಯಿಂದ "Quit" ಎಂಬ ಐಕಾನ್ ಆರಿಸಿಅದನ್ನು ಎರಡು ಬಾರಿ ಕ್ಲಿಕ್ ಮಾಡಿ.
07:15 ಆ ಐಕಾನ್ ಬಲಬದಿಯ ಬಾಕ್ಸ್ ಗೆ ಸರಿಯುತ್ತದೆ. "Apply" ಮೇಲೆ ಕ್ಲಿಕ್ ಮಾಡಿ "OK" ಕ್ಲಿಕ್ ಮಾಡಿ.
07:22 "Quit" ಎಂಬ ಐಕಾನ್ ಈಗ ಕೇಟಚ್ ವಿಂಡೋ ನಲ್ಲಿ ಕಾಣಿಸುತ್ತದೆ.
07:26 ಈಗ ನಾವು ಕೆಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
07:30 ಈ ಟ್ಯುಟೋರಿಯಲ್ ನಲ್ಲಿ ನಾವು ಅಭ್ಯಾಸದ ಸ್ತರವನ್ನು ಹೇಗೆ ಬದಲಾಯಿಸುವುದು, ಟೈಪಿಂಗ್ ನ ವೇಗ ಮತ್ತು ವಿಶುದ್ಧತೆಯ ವಿಷಯದಲ್ಲಿ ಹೇಗೆ ಗಮನಹರಿಸುವುದು ಎಂಬುದನ್ನು ಕಲಿತೆವು.
07:38 ನಾವು ಕೀಬೋರ್ಡ್ ನಲ್ಲಿ ಶಾರ್ಟ್ಕಟ್ ನ ಸಂರಚನೆಯನ್ನು ಹಾಗೂ ಟೂಲ್ ಬಾರ್ ನ ಸಂರಚನೆಯನ್ನು ಕೂಡಾ ಕಲಿತೆವು.
07:43 ಇಲ್ಲಿ ನಿಮಗೊಂದು ಕೆಲಸವಿದೆ.
07:46 "Configure KTouch" ಎಂಬುದರ ಕೆಳಗೆ Workload ಎಂಬುದನ್ನು 2 ಎಂದು ಬದಲಾಯಿಸಿ.
07:50 "Complete whole training level before proceeding" ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ.
07:56 ಈಗ ಒಂದು ಹೊಸ ಟೈಪಿಂಗ್ ಸೆಶನ್ ಅನ್ನು ಆರಂಭಿಸಿ ಅಲ್ಲಿ ಅಭ್ಯಾಸ ಮಾಡಿ.
08:00 ಕೊನೆಗೆ ಆ ಅಭ್ಯಾಸದ ಫಲಿತಾಂಶವನ್ನು ನೋಡಿ.
08:04 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
08:07 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
08:10 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
08:15 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
08:23 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08:29 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
08:33 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
08:41 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
08:52 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Pratik kamble, Vasudeva ahitanal