Difference between revisions of "Linux-Old/C2/Synaptic-Package-Manager/Kannada"

From Script | Spoken-Tutorial
Jump to: navigation, search
(Created page with 'Ubuntu Desktop संस्कृतम् {| border=1 !Time !Narration |- |0.00 |Synaptic Package Manager(सिनाप्टिक् पेकेज् मेनेजर…')
 
Line 1: Line 1:
Ubuntu Desktop संस्कृतम्
+
Ubuntu Desktop ಕನ್ನಡ
 
{| border=1
 
{| border=1
 
!Time
 
!Time
Line 5: Line 5:
 
|-
 
|-
 
|0.00  
 
|0.00  
|Synaptic Package Manager(सिनाप्टिक् पेकेज् मेनेजर्) इत्यस्य उपयोगमधिकृत्य सञ्चालिते Spoken Tutorial(स्पोकन् ट्युटोरियल्)-मध्ये भवतां स्वागतम्।
+
|Synaptic Package Manager(ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್) ನ ಉಪಯೋಗದ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
|0.06  
 
|0.06  
|अस्मिन् Tutorial(ट्युटोरियल्) मध्ये वयं Synaptic Package Manager(सिनाप्टिक् पेकेज् मेनेजर्) इत्यस्य उपयोगद्वारा Ubantu(उबण्टु) मध्ये  Application(एप्लिकेषन्) इत्यस्य संस्थापनं कथं करणीयम् इति जानीमः।
+
|ಈ ಟ್ಯುಟೋರಿಯಲ್ ನಲ್ಲಿ ನಾವು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದಿಂದ ಉಬಂಟುವಿನಲ್ಲಿ ಎಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವುದು ಹೇಗೆ ಎಂದು ತಿಳಿಯಲಿದ್ದೇವೆ.
 
|-
 
|-
 
|0.17  
 
|0.17  
|अस्य कृते अहं Gnome Environment Desktop (ग्नोम् एन्विरोन्मेण्ट् डेस्क्टोप्) इत्यस्मिन् Ubantu 10.04(उबण्टु १०.०४) इत्यस्य उपयोगं करोमि।
+
|ಇದಕ್ಕಾಗಿ, ನಾನು ಉಬಂಟು 10.04 ರ ಜೊತೆ ಗ್ನೋಮ್ ಎನ್ವಿರೋನ್ಮೆಂಟ್ ಡೆಸ್ಕ್ಟಾಪ್ ಅನ್ನು ಉಪಯೋಗಿಸುತ್ತಿದ್ದೇನೆ.
 
|-
 
|-
 
|0.24  
 
|0.24  
|Synaptic Package Manager(सिनाप्टिक् पेकेज् मेनेजर्) इत्यस्य उपयोगार्थं Administrative Rights(एड्मिनिस्ट्रेटीव् रैट्स्) भवेत्।
+
|ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗಕ್ಕಾಗಿ ಅಡ್ಮಿನಿಸ್ಟ್ರೇಟೀವ್ ಹಕ್ಕುಗಳಿರಬೇಕು.
 
|-
 
|-
 
|0.29  
 
|0.29  
|Internet (इण्टर्नेट्) सम्पर्कः समीचीनः भवेत्। तर्हि प्रथमं Synaptic Package Manager(सिनाप्टिक् पेकेज् मेनेजर्) उद्घाटयामः।
+
|ಇಂಟರ್ನೆಟ್ ಸಂಪರ್ಕವು ಸರಿಯಾಗಿರಬೇಕು. ಹಾಗಾದರೆ, ಮೊದಲಿಗೆ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ಅನ್ನು ತೆರೆಯೋಣ.
 
|-
 
|-
 
|0.36  
 
|0.36  
|उद्घाटनार्थं कृपया गच्छन्तु, System(सिस्टम्)>Administrator(एड्मिनिस्ट्रेटीव्), तत्र Synaptic Package Manager(सिनाप्टिक् पेकेज् मेनेजर्) इत्यस्य उपरि नुदन्तु।
+
|ತೆರೆಯಲು, System(ಸಿಸ್ಟಮ್)>Administrator(ಎಡ್ಮಿನಿಸ್ಟ್ರೇಟೀವ್) ಎಂಬಲ್ಲಿ ಹೋಗಿ, ಅಲ್ಲಿ Synaptic Package Manager(ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್) ಎಂಬುದರ ಮೇಲೆ ಒತ್ತಿ.
 
|-
 
|-
 
|0.47  
 
|0.47  
|इदानीम् किञ्चन Authentication Dialog Box(अथेण्टिकेषन् डैलोग् बोक्स्) दृश्यते यच्च Password(पास्वर्ड) पृच्छति।
+
|ಈಗ ಒಂದು Authentication (ಅಥೆಂಟಿಕೇಶನ್) ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. ಇದು ಪಾಸ್ವರ್ಡ್ ಕೇಳುತ್ತದೆ.
 
|-
 
|-
 
|0.55  
 
|0.55  
|अधुना Password(पास्वर्ड) टङ्कयाम: , Enter(एण्टर्) नुदन्तु च।
+
|ಈಗ ಪಾಸ್ವರ್ಡ್ ಟೈಪ್ ಮಾಡೋಣ, ನಂತರ Enter (ಎಂಟರ್) ಒತ್ತಿ.
 
|-
 
|-
 
|1.06  
 
|1.06  
|वयं यदा Synaptic Package Manager(सिनाप्टिक् पेकेज् मेनेजर्) इत्यस्य उपयोगं प्रथमवारं कुर्मः तदा किञ्चन Introduction Dialog Box(इण्ट्रडक्षन् डैलोग् बोक्स्) दृश्यते।
+
|ನಾವು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ಅನ್ನು ಮೊದಲ ಬಾರಿ ಉಪಯೋಗಿಸುವಾಗ ಒಂದು Introduction (ಇಂಟ್ರೋಡಕ್ಶನ್) ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
|-
 
|-
 
|1.13  
 
|1.13  
|अस्मिन् Synaptic Package Manager(सिनाप्टिक् पेकेज् मेनेजर्) इत्यस्य उपयोगस्य विषये विवरणं भवति।
+
|ಅಲ್ಲಿ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದ ಬಗ್ಗೆ ವಿವರಣೆ ಇರುತ್ತದೆ.
 
|-
 
|-
 
|1.20  
 
|1.20  
|अधुना अस्मिन् Synaptic Package Manager(सिनाप्टिक् पेकेज् मेनेजर्) मध्ये किञ्चन Application(एप्लिकेषन्) अथवा Package(पेकेज्) इत्येतत् संस्थापयितुं Proxy(प्रोक्सि) अपि च Repository(रिपोसिटरि) इत्यनयोः व्यवस्थापनं कुर्मः।
+
|ಈಗ ಈ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನಲ್ಲಿ ಒಂದು ಎಪ್ಲಿಕೇಶನ್ ಅನ್ನು ಅಥವಾ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡಲು ಪ್ರೋಕ್ಸಿ ಹಾಗೂ ರಿಪೋಸಿಟೊರಿ ಯ ಸಂರಚನೆ ಮಾಡೋಣ.
 
|-
 
|-
 
|1.29  
 
|1.29  
|एतन्निमित्तं Synaptic Package Manager(सिनाप्टिक् पेकेज् मेनेजर्) इत्यस्य Windows(विण्डोस्) इत्यत्र गच्छामः।
+
|ಇದಕ್ಕಾಗಿ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನಲ್ಲಿ Windows(ವಿಂಡೋಸ್) ಎಂಬಲ್ಲಿ ಹೋಗೋಣ.
 
|-
 
|-
 
|1.36  
 
|1.36  
|कृपया Setting(सेट्टिंग्) इति गत्वा Preference(प्रिफरेन्स्) उपरि नुदन्तु।
+
|ದಯವಿಟ್ಟು Setting(ಸೆಟ್ಟಿಂಗ್) ಎಂಬಲ್ಲಿ ಹೋಗಿ Preference(ಪ್ರಿಫರೆನ್ಸ್) ನ ಮೇಲೆ ಒತ್ತಿ.
 
|-
 
|-
 
|1.44
 
|1.44
|Preference Window(प्रिफरेन्स् विण्डो) इत्यत्र बहूनि Tabs(टेब्स्) दृश्यन्ते। Network(नेट्वर्क्) इत्यस्य व्यवस्थापनार्थं Proxy Setting(प्रोक्सि सेट्टिंग्) उपरि नुदन्तु।
+
|Preference (ಪ್ರಿಫರೆನ್ಸ್) ಎಂಬ ವಿಂಡೋ ನಲ್ಲಿ ತುಂಬಾ ಟ್ಯಾಬ್ ಗಳು ಕಾಣುತ್ತವೆ. ಅಲ್ಲಿ Network(ನೆಟ್ವರ್ಕ್) ಎಂಬುದರ ಸಂರಚನೆ ಮಾಡಲು Proxy Setting(ಪ್ರೋಕ್ಸಿ ಸೆಟ್ಟಿಂಗ್) ನ ಮೇಲೆ ಒತ್ತಿ.
 
|-
 
|-
 
|1.55  
 
|1.55  
|Proxy Server(प्रोक्सि सेट्टिंग्) इत्यस्मिन् Direct Connection(डैरेक्ट् कन्नेक्षन्) अपि च Manual Connection(मेन्युवल् कन्नेक्षन्) इति द्वौ विकल्पौ स्तः। अहं Manual Connection(मेन्युवल् कन्नेक्षन्) इत्यस्य उपयोगं करोमि यच्च अत्र दृश्यते। भवन्तः स्वोचितं विकल्पं चित्वा Authentication(अथेण्टिकेषन्) इत्यस्य उपरि नुदन्तु। अधुना screen(स्क्रीन्) उपरि Http Authentication Window(एच्.टी.टी.पी अथेण्टिकेषन् विण्डो) दृश्यते।
+
|Proxy Server (ಪ್ರೋಕ್ಸಿ ಸೆಟ್ಟಿಂಗ್) ಎಂಬಲ್ಲಿ Direct Connection (ಡೈರಕ್ಟ್ ಕನೆಕ್ಶನ್) ಹಾಗೂ Manual Connection (ಮ್ಯಾನ್ಯುವಲ್ ಕನಕ್ಶನ್) ಎಂಬ ಎರಡು ವಿಕಲ್ಪಗಳಿವೆ. ನಾನು ಇಲ್ಲಿ ಕಾಣುತ್ತಿರುವ Manual Connection ಎಂಬುದನ್ನು ಉಪಯೋಗಿಸುತ್ತೇನೆ. ನೀವು ನೀವಿಚ್ಛಿಸಿದ ವಿಕಲ್ಪವನ್ನು ಆರಿಸಿ Authentication (ಅಥೆಂಟಿಕೇಶನ್) ಎಂಬುದರ ಮೇಲೆ ಒತ್ತಿ. ಈಗ ಸ್ಕ್ರೀನ್ ನಲ್ಲಿ HTTP Authentication (ಎಚ್ ಟಿ ಟಿ ಪಿ ಅಥೆಂಟಿಕೇಶನ್) ಎಂಬ ವಿಂಡೋ ಕಾಣಿಸುತ್ತದೆ.
 
|-
 
|-
 
|2.21  
 
|2.21  
|अत्र यदि अपेक्षितं तर्हि User Name(युसर् नेम्) अपि च Password(पास्वर्ड्) टङ्कयित्वा OK(ओके) इति नुदन्तु। अधुना परिवर्तनं कर्तुं Apply(अप्लै) इत्यस्य उपरि नुदन्तु। Window(विण्डो) इत्यस्य पिधानार्थं OK(ओके) इति नुदन्तु।
+
|ಇಲ್ಲಿ ಅಪೇಕ್ಷೆ ಇದ್ದಲ್ಲಿ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಟೈಪ್ ಮಾಡಿ OK ಎಂಬಲ್ಲಿ ಒತ್ತಿ. ಈಗ ಬದಲಾಯಿಸಲು Apply(ಅಪ್ಲೈ) ಎಂಬುದರ ಮೇಲೆ ಒತ್ತಿ. ವಿಂಡೋ ಕ್ಲೋಸ್ ಮಾಡಲು OK ಎಂಬಲ್ಲಿ ಒತ್ತಿ.
 
|-
 
|-
 
|2.38  
 
|2.38  
|अधुना पुनः प्रतिगच्छन्तु Setting(सेट्टिंग्) अपि च Repositories(रिपोसिटरीस्) इति नुदन्तु।
+
|ಈಗ ಪುನಃ ಕ್ರಮವಾಗಿ Setting(ಸೆಟ್ಟಿಂಗ್ಸ್) ಹಾಗೂ Repositories(ರೆಪೋಸಿಟೋರೀಸ್) ಎಂಬಲ್ಲಿ ಒತ್ತಿ.
 
|-
 
|-
 
|2.46  
 
|2.46  
|Screen उपरि Software Sourcres(सोफ़्ट्वेर् सोर्सेस्) इति Window(विण्डो) दृश्यते।
+
|ಸ್ಕ್ರೀನ್ ನ ಮೇಲೆ Software Sources(ಸಾಫ್ಟ್ವೇರ್ ಸೋರ್ಸಸ್) ಎಂಬ ವಿಂಡೋ ಕಾಣಿಸುತ್ತದೆ.
 
|-
 
|-
 
|2.51  
 
|2.51  
|Ubantu Software(उबण्टु सोफ़्ट्वेर्) इत्यस्य Download(डौन्लोड्) कर्तुं बहूनि मूलानि सन्ति। अधुना Download From(डौन्लोड् फ्रोम्) इत्यस्य drop down menu(ड्रोप् डौन् मेन्यु) इत्यस्य उपरि नुदन्तु अपि च Repositories(रिपोसिटरीस्) इत्यस्य सूचीं द्रष्टुं Mouse(मौस्) इत्यस्य सूचिकां तत्रैव स्थापयन्तु।
+
|Ubantu Software(ಉಬಂಟು ಸಾಫ್ಟ್ವೇರ್) ಎಂಬುದನ್ನು ಡೌನ್ಲೋಡ್ ಮಾಡಲು ಹಲವಾರು ಮೂಲಗಳಿವೆ. ಈಗ Download From (ಡೌನ್ಲೋಡ್ ಫ್ರೊಮ್) ಎಂಬ ಡ್ರಾಪ್ ಡೌನ್ ಮೆನ್ಯುವಿನ ಮೇಲೆ ಒತ್ತಿ ಮತ್ತು ರಿಪೋಸಿಟರೀಸ್ ಎಂಬುದರ ಸೂಚಿಯನ್ನು ನೋಡಲು ಮೌಸ್ ನ ಸೂಚಿಯನ್ನು ಅಲ್ಲಿಯೇ ಇರಿಸಿ.
 
|-
 
|-
 
|3.05  
 
|3.05  
|तत्र “Others”(अदर्स्) इति विकल्पः Server(सर्वर्) इत्यस्य सूचीं दर्शयति।
+
|ಇಲ್ಲಿ “Others” (ಅದರ್ಸ್) ಎಂಬ ವಿಕಲ್ಪವು ಸರ್ವರ್ ನ ಸೂಚಿಯನ್ನು ತೋರಿಸುತ್ತದೆ.
 
|-
 
|-
 
|3.12  
 
|3.12  
|एतत् Window(विण्डो) पिधानं कर्तुं Cancel(केन्सिल्) इति नुदन्तु। अहं “Server for India”(सर्वर् फार् इण्डिया) इत्यस्य उपयोगं कुर्वन् अस्मि। Software Sources(सोफ़्ट्वेर् सोर्सस्) इत्यस्य पिधानार्थं Close(क्लोस्) इति नुदन्तु।
+
|ಈ ವಿಂಡೋವನ್ನು ಕ್ಲೋಸ್ ಮಾಡಲು Cancel (ಕ್ಯಾನ್ಸಲ್) ಎಂಬಲ್ಲಿ ಒತ್ತಿ. ನಾನು “Server for India” (ಸರ್ವರ್ ಫಾರ್ ಇಂಡಿಯಾ) ಎಂಬುದನ್ನು ಉಪಯೋಗಿಸುತ್ತಿದ್ದೇನೆ. Software Sources (ಸಾಫ್ಟ್ವೇರ್ ಸೋರ್ಸಸ್) ಎಂಬುದನ್ನು ಕ್ಲೋಸ್ ಮಾಡಲು Close ಎಂಬಲ್ಲಿ ಒತ್ತಿ.
 
|-
 
|-
 
|3.26  
 
|3.26  
|अस्य उपकरणस्य उपयोगः कथं करणीयः इति दृष्टुम् अहम् उदाहरणरूपेण vlc Player(वि.एल्.सी. प्लेयर्) इत्यस्य संस्थापनं करोमि।
+
|ಈ ಟೂಲ್ ನ ಉಪಯೋಗವನ್ನು ಹೇಗೆ ಮಾಡುವುದೆಂದು ನೋಡಲು ನಾನು ಉದಾಹರಣರೂಪವಾಗಿ vlc Player (ವಿ ಎಲ್ ಸಿ ಪ್ಲೇಯರ್) ಅನ್ನು ಇನ್ಸ್ಟಾಲ್ ಮಾಡುತ್ತೇನೆ.
 
|-
 
|-
 
|3.34  
 
|3.34  
|यदि भवन्तः Synaptic Package Manager(सिनाप्टिक् पेकेज् मेनेजर्) इत्यस्य उपयोगं प्रथमवारं कुर्वन्तः सन्ति तर्हि भवद्भिः Packages(पेकेजस्) इत्यस्य Reload(रीलोड्) करणीयं भविष्यति। एवं कर्तुं Tool Bar(टूल् बार्) उपरि Reload(रीलोड्) इत्यस्य उपरि नुदन्तु। अत्र किञ्चित् प्रतीक्षणीयं भवेत्। अत्र वयं Internet(इण्टर्नेट्) द्वारा Packages(पेकेजस्) स्थानान्तरितं भवति अपि च Updated(अप्लोडेड्) भवति इति द्रष्टुं शक्नुमः।
+
|ನೀವು ಸಿನಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗವನ್ನು ಮೊದಲ ಬಾರಿಗೆ ಮಾಡುತ್ತಿರುವಿರಾದರೆ ನೀವು ಪ್ಯಾಕೇಜ್ ಅನ್ನು ರೀಲೋಡ್ ಮಾಡಬೇಕಾಗುತ್ತದೆ. ಹೀಗೆ ಮಾಡಲು ಟೂಲ್ ಬಾರ್ ನಲ್ಲಿ ಮೇಲ್ಗಡೆ Reload (ರೀಲೋಡ್) ಎಂಬುದನ್ನು ಒತ್ತಿ. ಈಗ ಸ್ವಲ್ಪ ಕಾಯಬೇಕಾಗಬಹುದು. ಇಲ್ಲಿ ನಾವು ಇಂಟರ್ನೆಟ್ ಮುಖಾಂತರ ಪ್ಯಾಕೇಜಸ್ ವರ್ಗಾವಣೆಗೊಳ್ಳುತ್ತದೆ ಮತ್ತು ಅಪ್ಡೇಟ್ ಆಗುತ್ತದೆ ಎಂದು ನೋಡಬಹುದು.
 
|-
 
|-
 
|3.59  
 
|3.59  
|यदा Reloading(रीलोडिंग्) इत्यस्य प्रक्रिया समाप्यते तदा Quick Search Box(क्विक् सर्च् बोक्स्) इत्यस्य उपरि गच्छन्तु यच्च Tool Bar(टूल् बार्) मध्ये अस्ति अपि च vlc(वि.एल्.सी) इति टङ्कयन्तु।
+
|ಯಾವಾಗ ರೀಲೋಡಿಂಗ್ ಮುಗಿಯುತ್ತದೆಯೋ ಆಗ ಟೂಲ್ ಬಾರ್ ನಲ್ಲಿರುವ Quick Search (ಕ್ವಿಕ್ ಸರ್ಚ್) ಎಂಬ ಬಾಕ್ಸ್ ನಲ್ಲಿ vlc ಎಂದು ಟೈಪ್ ಮಾಡಿ.
 
|-
 
|-
 
|4.14  
 
|4.14  
|अत्र वयं सर्वविधानि vlc packages(वि.एल्.सी पेकेजस्) सूचिबद्धानि द्रष्टुं शक्नुमः।
+
|ಇಲ್ಲಿ ನಾವು ಎಲ್ಲಾ ತರಹದ vlc ಪ್ಯಾಕೇಜ್ ಗಳನ್ನು ಸೂಚಿಯಲ್ಲಿ ನೋಡಬಹುದು.
 
|-
 
|-
 
|4.19  
 
|4.19  
|vlc Package(वि.एल्.सी पेकेजस्) इति चेतुं कृपया Check Box(चेक् बोक्स्) उपरि नुत्वा Menu Bar(मेन्यु बार्) उपरि प्रदर्शितं Mark for Installation(मार्क् फार् इन्स्टालेषन्) इति विकल्पं चिन्वन्तु।
+
|vlc Package ಎಂದು ಆಯ್ಕೆ ಮಾಡಲು ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕಾಣುವ Mark for Installation (ಮಾರ್ಕ್ ಫಾರ್ ಇನ್ಸ್ಟಾಲೇಶನ್) ಅನ್ನು ಆಯ್ಕೆ ಮಾಡಿ.
 
|-
 
|-
 
|4.34  
 
|4.34  
|अत्र किञ्चन Dialog Box(डैलोग् बोक्स्) दृश्यते यस्मिन् Repository Packages(रिपोसिटरि पेकेजस्) इत्यस्य सम्पूर्णसूची अस्ति। सर्वं Dependencies Packages(डिपेण्डेन्सीस् पेकेजस्) स्वतः Mark(मार्क्) भवेत् इत्येतदर्थं Mark(मार्क्) इत्यस्य उपरि नुदन्तु।
+
|ಇಲ್ಲಿ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. ಅದರಲ್ಲಿ ರಿಪೊಸಿಟರಿ ಪ್ಯಾಕೇಜ ಗಳ ಸಂಪೂರ್ಣ ಸೂಚಿ ಇರುತ್ತದೆ. ಎಲ್ಲಾ ಡಿಪೆಂಡೆನ್ಸಿ ಪ್ಯಾಕೇಜ್ ಗಳು ಮಾರ್ಕ್ ಆಗಲು Mark ಎಂಬಲ್ಲಿ ಒತ್ತಿ.
 
|-
 
|-
 
|4.46  
 
|4.46  
|Tool Bar(टूल् बार्) प्रति गच्छन्तु अपि च Apply(अप्लै) इति नुदन्तु।
+
|ಟೂಲ್ ಬಾರ್ ಗೆ ಹೋಗಿ ಮತ್ತು Apply (ಅಪ್ಲೈ) ಎಂಬಲ್ಲಿ ಒತ್ತಿ.
 
|-
 
|-
 
|4.52  
 
|4.52  
|अधुना किञ्चन Summary Window(सम्मरि विण्डो) दृश्यते यस्मिन् च संस्थापनस्य विवरणं भवति। संस्थापयितुं Apply(अप्लै) इति नुदन्तु।
+
|ಈಗ Summary (ಸಮ್ಮರಿ) ಎಂಬ ಒಂದು ವಿಂಡೋ ಕಾಣಿಸುತ್ತದೆ. ಇದರಲ್ಲಿ ಇನ್ಸ್ಟಾಲೇಶನ್ ನ ಮಾಹಿತಿ ಇರುತ್ತದೆ. ಇನ್ಸ್ಟಾಲ್ ಮಾಡಲು Apply ಒತ್ತಿ.
 
|-
 
|-
 
|5.05  
 
|5.05  
|संस्थापनप्रक्रिया Package(पेकेजस्) इत्यस्य सङ्ख्यां परिमाणं च आधारीकृत्य किञ्चित् समयं स्वीकरोति।
+
|ಇನ್ಸ್ಟಾಲೇಶನ್ ಎಂಬುದು ಪ್ಯಾಕೆಜ್ ನ ಸಂಖ್ಯೆ ಮತ್ತು ಆಕಾರದ ಆಧಾರದ ಮೇಲೆ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ.
 
|-
 
|-
 
|5.25  
 
|5.25  
|यदा संस्थापनप्रक्रिया समाप्ता भवति तदा Downloading Packages File(डौन्लोडिन्ग् पेकेजस् फैल्) इति Window(विण्डो) पिहितं भवति।
+
|ಯಾವಾಗ ಇನ್ಸ್ಟಾಲೇಶನ್ ಮುಗಿಯುತ್ತದೆಯೋ ಆಗ Downloading Packages File (ಡೌನ್ಲೋಡಿಂಗ್ ಪ್ಯಾಕೇಜ್ ಫೈಲ್ಸ್) ಎಂಬ ವಿಂಡೋ ಕ್ಲೋಸ್ ಆಗುತ್ತದೆ.
 
|-
 
|-
 
|5.43  
 
|5.43  
|अधुना वयं परिवर्तनं जायमानम् अस्ति इति द्रष्टुं शक्नुमः।
+
|ಈಗ ನಾವು ಬದಲಾವಣೆ ಆಗುತ್ತಿದೆ ಎಂದು ನೋಡಬಹುದು.
 
|-
 
|-
 
|6.00  
 
|6.00  
|वयम् अधुना vlc(वि.एल्.सी) इति प्रयोगः संस्थापितः इति द्रष्टुं शक्नुमः। Synaptic Package Manager Window(सिनाप्टिक् पेकेज् मेनेजर् विण्डो) इत्येतस्य पिधानं कुर्मः।
+
|ನಾವೀಗ vlc ಎಂಬ ಸಾಫ಼್ಟ್ವೇರ್ ಇನ್ಸ್ಟಾಲ್ ಆಗಿದೆ ಎಂದು ನೋಡಬಹುದು. Synaptic Package Manager ಎಂಬ ವಿಂಡೋ ವನ್ನು ಕ್ಲೋಸ್ ಮಾಡೋಣ.
 
|-
 
|-
 
|6.09  
 
|6.09  
|अधुना vlc Player(वि.एल्.सी प्लेयर्) इति प्रयोगः सफलतापूर्वकं संस्थापितः वा न वा इति सत्यापितं कुर्मः।
+
|ಈಗ vlc Player ಎಂಬುದು ಸಫಲವಾಗಿ ಇನ್ಸ್ಟಾಲ್ ಆಗಿದೆಯೋ ಅಥವಾ ಇಲ್ಲವೋ ಎಂದು ದೃಢೀಕರಿಸೋಣ.
 
|-
 
|-
 
|6.15  
 
|6.15  
|एतत्कर्तुं गच्छामः Applications(एप्लिकेषन्)>Sound and Video(सौण्द् अण्ड् वीडियो). अत्र वयं vlc Media Player(वि.एल्.सी मीडिया प्लेयर्) सूचिबद्धं द्रष्टुं शक्नुमः। अर्थात् vlc(वि.एल्.सी) सफलतापूर्वकं संस्थापितम् अस्ति। एवमेव वयं Synaptic Package Manager(सिनाप्टिक् पेकेज् मेनेजर्) इत्यस्य उपयोगद्वारा अन्यप्रयोगान् अपि संस्थापयितुं शक्नुमः।
+
|ದೃಢೀಕರಿಸಲು, Applications (ಅಪ್ಲಿಕೇಶನ್ಸ್)>Sound and Video(ಸೌಂಡ್ ಅಂಡ್ ವೀಡಿಯೋ) ಎಂಬಲ್ಲಿ ಹೋಗಿ. ಅಲ್ಲಿ ನಾವು vlc Media Player ಎಂಬುದು ಸೂಚಿಯಲ್ಲಿದೆ ಎಂದು ನೋಡಬಹುದು. ಅಂದರೆ vlc ಯು ಸಫಲತಾ ಪೂರ್ವಕವಾಗಿ ಇನ್ಸ್ಟಾಲ್ ಆಗಿದೆ ಎಂದು ಅರ್ಥ. ಹೀಗೆಯೇ ನಾವು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದಿಂದ ಬೇರೆ ಬೇರೆ ಸಾಫ್ಟ್ವೇರ್ ಗಳನ್ನೂ ಕೂಡಾ ಹಾಕಬಹುದು.
 
|-
 
|-
 
|6.36  
 
|6.36  
|अधुना सारांशं वदामि, अस्मिन् Tutorial(ट्युतोरियल्) मध्ये वयं Synaptic Package Manager(सिनाप्टिक् पेकेज् मेनेजर्) इत्यस्मिन् Proxy(प्रोक्सि) अपि च Repository(रिपोसिटरि) इत्यस्य व्यवस्थापनं कर्तुं ज्ञातवन्तः। अपि च कथं Synaptic Package Manager(सिनाप्टिक् पेकेज् मेनेजर्) इत्यस्य उपयोगेन Application(एप्लिकेषन्) अथवा Package(पेकेज्) इत्यस्य संस्थापनं करणीयम् इति ज्ञातवन्तः।
+
|ಈಗ ಸಾರಾಂಶವನ್ನು ಹೇಳುತ್ತೇನೆ, ಈ ಟ್ಯುಟೋರಿಯಲ್ ನಲ್ಲಿ ನಾವು ಸಿನಾಪ್ಟ್ಕ್ ಪ್ಯಾಕೇಜ್ ಮೇನೇಜರ್ ನಲ್ಲಿ ಪ್ರೋಕ್ಸಿ ಮತ್ತು ರೆಪೋಸಿಟೊರಿ ಯ ಸಂರಚನೆಯನ್ನು ಮಾಡಲು ಕಲಿತೆವು. ಹಾಗೂ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದಿಂದ ಅಪ್ಲಿಕೇಶನ್ ಹಾಗೂ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡುವುದು ಹೇಗೆಂದು ಕಲಿತೆವು.
 
|-
 
|-
 
|6.51  
 
|6.51  
|Spoken Tutorial(स्पोकन् ट्युटोरियल्) इत्ययं प्रकल्पः Talk to a Teacher(टाक् टु ए टीचर्) इत्यस्य प्रकल्पस्य भागः अस्ति। यस्य विषये राष्ट्रियसाक्षरतामिशन् इति संस्था ICT(आइ.सी.टि) इत्यस्य माध्यमेन कर्तुं समर्थितवती अस्ति। अधिकविवरणं http://spoken-tutorial.org/NMEICT-Intro इति जालपुटे उपलभ्यमस्ति।
+
|ಈ ಟ್ಯುಟೋರಿಯಲ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ
 
|-
 
|-
 
|7.19  
 
|7.19  
|अस्य प्रतेः अनुवादकर्त्री संस्कृतभारती अस्ति। अस्य प्रवाचकः देहलीतः वासुदेवः अस्ति। Tutorial(ट्युटोरियल्) इत्यस्मिन् भागं गृहीतवद्भ्यः सर्वेभ्यः धन्यवादाः।
+
|ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Revision as of 13:01, 6 May 2014

Ubuntu Desktop ಕನ್ನಡ

Time Narration
0.00 Synaptic Package Manager(ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್) ನ ಉಪಯೋಗದ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
0.06 ಈ ಟ್ಯುಟೋರಿಯಲ್ ನಲ್ಲಿ ನಾವು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದಿಂದ ಉಬಂಟುವಿನಲ್ಲಿ ಎಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವುದು ಹೇಗೆ ಎಂದು ತಿಳಿಯಲಿದ್ದೇವೆ.
0.17 ಇದಕ್ಕಾಗಿ, ನಾನು ಉಬಂಟು 10.04 ರ ಜೊತೆ ಗ್ನೋಮ್ ಎನ್ವಿರೋನ್ಮೆಂಟ್ ಡೆಸ್ಕ್ಟಾಪ್ ಅನ್ನು ಉಪಯೋಗಿಸುತ್ತಿದ್ದೇನೆ.
0.24 ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗಕ್ಕಾಗಿ ಅಡ್ಮಿನಿಸ್ಟ್ರೇಟೀವ್ ಹಕ್ಕುಗಳಿರಬೇಕು.
0.29 ಇಂಟರ್ನೆಟ್ ಸಂಪರ್ಕವು ಸರಿಯಾಗಿರಬೇಕು. ಹಾಗಾದರೆ, ಮೊದಲಿಗೆ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ಅನ್ನು ತೆರೆಯೋಣ.
0.36 ತೆರೆಯಲು, System(ಸಿಸ್ಟಮ್)>Administrator(ಎಡ್ಮಿನಿಸ್ಟ್ರೇಟೀವ್) ಎಂಬಲ್ಲಿ ಹೋಗಿ, ಅಲ್ಲಿ Synaptic Package Manager(ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್) ಎಂಬುದರ ಮೇಲೆ ಒತ್ತಿ.
0.47 ಈಗ ಒಂದು Authentication (ಅಥೆಂಟಿಕೇಶನ್) ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. ಇದು ಪಾಸ್ವರ್ಡ್ ಕೇಳುತ್ತದೆ.
0.55 ಈಗ ಪಾಸ್ವರ್ಡ್ ಟೈಪ್ ಮಾಡೋಣ, ನಂತರ Enter (ಎಂಟರ್) ಒತ್ತಿ.
1.06 ನಾವು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ಅನ್ನು ಮೊದಲ ಬಾರಿ ಉಪಯೋಗಿಸುವಾಗ ಒಂದು Introduction (ಇಂಟ್ರೋಡಕ್ಶನ್) ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
1.13 ಅಲ್ಲಿ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದ ಬಗ್ಗೆ ವಿವರಣೆ ಇರುತ್ತದೆ.
1.20 ಈಗ ಈ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನಲ್ಲಿ ಒಂದು ಎಪ್ಲಿಕೇಶನ್ ಅನ್ನು ಅಥವಾ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡಲು ಪ್ರೋಕ್ಸಿ ಹಾಗೂ ರಿಪೋಸಿಟೊರಿ ಯ ಸಂರಚನೆ ಮಾಡೋಣ.
1.29 ಇದಕ್ಕಾಗಿ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನಲ್ಲಿ Windows(ವಿಂಡೋಸ್) ಎಂಬಲ್ಲಿ ಹೋಗೋಣ.
1.36 ದಯವಿಟ್ಟು Setting(ಸೆಟ್ಟಿಂಗ್) ಎಂಬಲ್ಲಿ ಹೋಗಿ Preference(ಪ್ರಿಫರೆನ್ಸ್) ನ ಮೇಲೆ ಒತ್ತಿ.
1.44 Preference (ಪ್ರಿಫರೆನ್ಸ್) ಎಂಬ ವಿಂಡೋ ನಲ್ಲಿ ತುಂಬಾ ಟ್ಯಾಬ್ ಗಳು ಕಾಣುತ್ತವೆ. ಅಲ್ಲಿ Network(ನೆಟ್ವರ್ಕ್) ಎಂಬುದರ ಸಂರಚನೆ ಮಾಡಲು Proxy Setting(ಪ್ರೋಕ್ಸಿ ಸೆಟ್ಟಿಂಗ್) ನ ಮೇಲೆ ಒತ್ತಿ.
1.55 Proxy Server (ಪ್ರೋಕ್ಸಿ ಸೆಟ್ಟಿಂಗ್) ಎಂಬಲ್ಲಿ Direct Connection (ಡೈರಕ್ಟ್ ಕನೆಕ್ಶನ್) ಹಾಗೂ Manual Connection (ಮ್ಯಾನ್ಯುವಲ್ ಕನಕ್ಶನ್) ಎಂಬ ಎರಡು ವಿಕಲ್ಪಗಳಿವೆ. ನಾನು ಇಲ್ಲಿ ಕಾಣುತ್ತಿರುವ Manual Connection ಎಂಬುದನ್ನು ಉಪಯೋಗಿಸುತ್ತೇನೆ. ನೀವು ನೀವಿಚ್ಛಿಸಿದ ವಿಕಲ್ಪವನ್ನು ಆರಿಸಿ Authentication (ಅಥೆಂಟಿಕೇಶನ್) ಎಂಬುದರ ಮೇಲೆ ಒತ್ತಿ. ಈಗ ಸ್ಕ್ರೀನ್ ನಲ್ಲಿ HTTP Authentication (ಎಚ್ ಟಿ ಟಿ ಪಿ ಅಥೆಂಟಿಕೇಶನ್) ಎಂಬ ವಿಂಡೋ ಕಾಣಿಸುತ್ತದೆ.
2.21 ಇಲ್ಲಿ ಅಪೇಕ್ಷೆ ಇದ್ದಲ್ಲಿ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಟೈಪ್ ಮಾಡಿ OK ಎಂಬಲ್ಲಿ ಒತ್ತಿ. ಈಗ ಬದಲಾಯಿಸಲು Apply(ಅಪ್ಲೈ) ಎಂಬುದರ ಮೇಲೆ ಒತ್ತಿ. ವಿಂಡೋ ಕ್ಲೋಸ್ ಮಾಡಲು OK ಎಂಬಲ್ಲಿ ಒತ್ತಿ.
2.38 ಈಗ ಪುನಃ ಕ್ರಮವಾಗಿ Setting(ಸೆಟ್ಟಿಂಗ್ಸ್) ಹಾಗೂ Repositories(ರೆಪೋಸಿಟೋರೀಸ್) ಎಂಬಲ್ಲಿ ಒತ್ತಿ.
2.46 ಸ್ಕ್ರೀನ್ ನ ಮೇಲೆ Software Sources(ಸಾಫ್ಟ್ವೇರ್ ಸೋರ್ಸಸ್) ಎಂಬ ವಿಂಡೋ ಕಾಣಿಸುತ್ತದೆ.
2.51 Ubantu Software(ಉಬಂಟು ಸಾಫ್ಟ್ವೇರ್) ಎಂಬುದನ್ನು ಡೌನ್ಲೋಡ್ ಮಾಡಲು ಹಲವಾರು ಮೂಲಗಳಿವೆ. ಈಗ Download From (ಡೌನ್ಲೋಡ್ ಫ್ರೊಮ್) ಎಂಬ ಡ್ರಾಪ್ ಡೌನ್ ಮೆನ್ಯುವಿನ ಮೇಲೆ ಒತ್ತಿ ಮತ್ತು ರಿಪೋಸಿಟರೀಸ್ ಎಂಬುದರ ಸೂಚಿಯನ್ನು ನೋಡಲು ಮೌಸ್ ನ ಸೂಚಿಯನ್ನು ಅಲ್ಲಿಯೇ ಇರಿಸಿ.
3.05 ಇಲ್ಲಿ “Others” (ಅದರ್ಸ್) ಎಂಬ ವಿಕಲ್ಪವು ಸರ್ವರ್ ನ ಸೂಚಿಯನ್ನು ತೋರಿಸುತ್ತದೆ.
3.12 ಈ ವಿಂಡೋವನ್ನು ಕ್ಲೋಸ್ ಮಾಡಲು Cancel (ಕ್ಯಾನ್ಸಲ್) ಎಂಬಲ್ಲಿ ಒತ್ತಿ. ನಾನು “Server for India” (ಸರ್ವರ್ ಫಾರ್ ಇಂಡಿಯಾ) ಎಂಬುದನ್ನು ಉಪಯೋಗಿಸುತ್ತಿದ್ದೇನೆ. Software Sources (ಸಾಫ್ಟ್ವೇರ್ ಸೋರ್ಸಸ್) ಎಂಬುದನ್ನು ಕ್ಲೋಸ್ ಮಾಡಲು Close ಎಂಬಲ್ಲಿ ಒತ್ತಿ.
3.26 ಈ ಟೂಲ್ ನ ಉಪಯೋಗವನ್ನು ಹೇಗೆ ಮಾಡುವುದೆಂದು ನೋಡಲು ನಾನು ಉದಾಹರಣರೂಪವಾಗಿ vlc Player (ವಿ ಎಲ್ ಸಿ ಪ್ಲೇಯರ್) ಅನ್ನು ಇನ್ಸ್ಟಾಲ್ ಮಾಡುತ್ತೇನೆ.
3.34 ನೀವು ಸಿನಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗವನ್ನು ಮೊದಲ ಬಾರಿಗೆ ಮಾಡುತ್ತಿರುವಿರಾದರೆ ನೀವು ಪ್ಯಾಕೇಜ್ ಅನ್ನು ರೀಲೋಡ್ ಮಾಡಬೇಕಾಗುತ್ತದೆ. ಹೀಗೆ ಮಾಡಲು ಟೂಲ್ ಬಾರ್ ನಲ್ಲಿ ಮೇಲ್ಗಡೆ Reload (ರೀಲೋಡ್) ಎಂಬುದನ್ನು ಒತ್ತಿ. ಈಗ ಸ್ವಲ್ಪ ಕಾಯಬೇಕಾಗಬಹುದು. ಇಲ್ಲಿ ನಾವು ಇಂಟರ್ನೆಟ್ ಮುಖಾಂತರ ಪ್ಯಾಕೇಜಸ್ ವರ್ಗಾವಣೆಗೊಳ್ಳುತ್ತದೆ ಮತ್ತು ಅಪ್ಡೇಟ್ ಆಗುತ್ತದೆ ಎಂದು ನೋಡಬಹುದು.
3.59 ಯಾವಾಗ ರೀಲೋಡಿಂಗ್ ಮುಗಿಯುತ್ತದೆಯೋ ಆಗ ಟೂಲ್ ಬಾರ್ ನಲ್ಲಿರುವ Quick Search (ಕ್ವಿಕ್ ಸರ್ಚ್) ಎಂಬ ಬಾಕ್ಸ್ ನಲ್ಲಿ vlc ಎಂದು ಟೈಪ್ ಮಾಡಿ.
4.14 ಇಲ್ಲಿ ನಾವು ಎಲ್ಲಾ ತರಹದ vlc ಪ್ಯಾಕೇಜ್ ಗಳನ್ನು ಸೂಚಿಯಲ್ಲಿ ನೋಡಬಹುದು.
4.19 vlc Package ಎಂದು ಆಯ್ಕೆ ಮಾಡಲು ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕಾಣುವ Mark for Installation (ಮಾರ್ಕ್ ಫಾರ್ ಇನ್ಸ್ಟಾಲೇಶನ್) ಅನ್ನು ಆಯ್ಕೆ ಮಾಡಿ.
4.34 ಇಲ್ಲಿ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. ಅದರಲ್ಲಿ ರಿಪೊಸಿಟರಿ ಪ್ಯಾಕೇಜ ಗಳ ಸಂಪೂರ್ಣ ಸೂಚಿ ಇರುತ್ತದೆ. ಎಲ್ಲಾ ಡಿಪೆಂಡೆನ್ಸಿ ಪ್ಯಾಕೇಜ್ ಗಳು ಮಾರ್ಕ್ ಆಗಲು Mark ಎಂಬಲ್ಲಿ ಒತ್ತಿ.
4.46 ಟೂಲ್ ಬಾರ್ ಗೆ ಹೋಗಿ ಮತ್ತು Apply (ಅಪ್ಲೈ) ಎಂಬಲ್ಲಿ ಒತ್ತಿ.
4.52 ಈಗ Summary (ಸಮ್ಮರಿ) ಎಂಬ ಒಂದು ವಿಂಡೋ ಕಾಣಿಸುತ್ತದೆ. ಇದರಲ್ಲಿ ಇನ್ಸ್ಟಾಲೇಶನ್ ನ ಮಾಹಿತಿ ಇರುತ್ತದೆ. ಇನ್ಸ್ಟಾಲ್ ಮಾಡಲು Apply ಒತ್ತಿ.
5.05 ಇನ್ಸ್ಟಾಲೇಶನ್ ಎಂಬುದು ಪ್ಯಾಕೆಜ್ ನ ಸಂಖ್ಯೆ ಮತ್ತು ಆಕಾರದ ಆಧಾರದ ಮೇಲೆ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ.
5.25 ಯಾವಾಗ ಇನ್ಸ್ಟಾಲೇಶನ್ ಮುಗಿಯುತ್ತದೆಯೋ ಆಗ Downloading Packages File (ಡೌನ್ಲೋಡಿಂಗ್ ಪ್ಯಾಕೇಜ್ ಫೈಲ್ಸ್) ಎಂಬ ವಿಂಡೋ ಕ್ಲೋಸ್ ಆಗುತ್ತದೆ.
5.43 ಈಗ ನಾವು ಬದಲಾವಣೆ ಆಗುತ್ತಿದೆ ಎಂದು ನೋಡಬಹುದು.
6.00 ನಾವೀಗ vlc ಎಂಬ ಸಾಫ಼್ಟ್ವೇರ್ ಇನ್ಸ್ಟಾಲ್ ಆಗಿದೆ ಎಂದು ನೋಡಬಹುದು. Synaptic Package Manager ಎಂಬ ವಿಂಡೋ ವನ್ನು ಕ್ಲೋಸ್ ಮಾಡೋಣ.
6.09 ಈಗ vlc Player ಎಂಬುದು ಸಫಲವಾಗಿ ಇನ್ಸ್ಟಾಲ್ ಆಗಿದೆಯೋ ಅಥವಾ ಇಲ್ಲವೋ ಎಂದು ದೃಢೀಕರಿಸೋಣ.
6.15 ದೃಢೀಕರಿಸಲು, Applications (ಅಪ್ಲಿಕೇಶನ್ಸ್)>Sound and Video(ಸೌಂಡ್ ಅಂಡ್ ವೀಡಿಯೋ) ಎಂಬಲ್ಲಿ ಹೋಗಿ. ಅಲ್ಲಿ ನಾವು vlc Media Player ಎಂಬುದು ಸೂಚಿಯಲ್ಲಿದೆ ಎಂದು ನೋಡಬಹುದು. ಅಂದರೆ vlc ಯು ಸಫಲತಾ ಪೂರ್ವಕವಾಗಿ ಇನ್ಸ್ಟಾಲ್ ಆಗಿದೆ ಎಂದು ಅರ್ಥ. ಹೀಗೆಯೇ ನಾವು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದಿಂದ ಬೇರೆ ಬೇರೆ ಸಾಫ್ಟ್ವೇರ್ ಗಳನ್ನೂ ಕೂಡಾ ಹಾಕಬಹುದು.
6.36 ಈಗ ಸಾರಾಂಶವನ್ನು ಹೇಳುತ್ತೇನೆ, ಈ ಟ್ಯುಟೋರಿಯಲ್ ನಲ್ಲಿ ನಾವು ಸಿನಾಪ್ಟ್ಕ್ ಪ್ಯಾಕೇಜ್ ಮೇನೇಜರ್ ನಲ್ಲಿ ಪ್ರೋಕ್ಸಿ ಮತ್ತು ರೆಪೋಸಿಟೊರಿ ಯ ಸಂರಚನೆಯನ್ನು ಮಾಡಲು ಕಲಿತೆವು. ಹಾಗೂ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದಿಂದ ಅಪ್ಲಿಕೇಶನ್ ಹಾಗೂ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡುವುದು ಹೇಗೆಂದು ಕಲಿತೆವು.
6.51 ಈ ಟ್ಯುಟೋರಿಯಲ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ
7.19 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Nancyvarkey, Pratik kamble, Vasudeva ahitanal