Difference between revisions of "KTouch/S1/Configuring-Settings/Kannada"
From Script | Spoken-Tutorial
(Created page with '{|border=1 !Time !Narration |- |00.00 |”ಕೇಟಚ್ ನಲ್ಲಿ ಸೆಟ್ಟಿಂಗ್ ಸಂರಚನೆ” ಎಂಬ ಈ ಟ್ಯುಟೋರಿಯಲ್ ಗೆ…') |
|||
Line 3: | Line 3: | ||
!Narration | !Narration | ||
|- | |- | ||
− | |00 | + | |00:00 |
|”ಕೇಟಚ್ ನಲ್ಲಿ ಸೆಟ್ಟಿಂಗ್ ಸಂರಚನೆ” ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | |”ಕೇಟಚ್ ನಲ್ಲಿ ಸೆಟ್ಟಿಂಗ್ ಸಂರಚನೆ” ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
|- | |- | ||
− | |00 | + | |00:04 |
|ಈ ಟ್ಯುಟೋರಿಯಲ್ ನಲ್ಲಿ ನೀವು, | |ಈ ಟ್ಯುಟೋರಿಯಲ್ ನಲ್ಲಿ ನೀವು, | ||
|- | |- | ||
− | |00 | + | |00:08 |
|ಟ್ಯುಟೋರಿಯಲ್ ನ ಸ್ತರವನ್ನು ಹೇಗೆ ಬದಲಿಸುವುದು, ಟೈಪಿಂಗ್ ನ ವೇಗದ ವ್ಯವಸ್ಥಾಪನೆ ಹೇಗೆ, | |ಟ್ಯುಟೋರಿಯಲ್ ನ ಸ್ತರವನ್ನು ಹೇಗೆ ಬದಲಿಸುವುದು, ಟೈಪಿಂಗ್ ನ ವೇಗದ ವ್ಯವಸ್ಥಾಪನೆ ಹೇಗೆ, | ||
|- | |- | ||
− | |00 | + | |00:13 |
|ಶಾರ್ಟ್ಕಟ್ ಕೀಗಳನ್ನು ಹೇಗೆ ವಿನ್ಯಾಸಮಾಡುವುದು, ಟೂಲ್ ಬಾರ್ ಗಳನ್ನು ಹೇಗೆ ವಿನ್ಯಾಸಗೊಳಿಸುವುದು, ಟೈಪಿಂಗ್ ಮೆಟ್ರಿಕ್ಸ್ ಅನ್ನು ಹೇಗೆ ನೋಡುವುದು ಇತ್ಯಾದಿಗಳ ಬಗ್ಗೆ ಕಲಿಯುವಿರಿ. | |ಶಾರ್ಟ್ಕಟ್ ಕೀಗಳನ್ನು ಹೇಗೆ ವಿನ್ಯಾಸಮಾಡುವುದು, ಟೂಲ್ ಬಾರ್ ಗಳನ್ನು ಹೇಗೆ ವಿನ್ಯಾಸಗೊಳಿಸುವುದು, ಟೈಪಿಂಗ್ ಮೆಟ್ರಿಕ್ಸ್ ಅನ್ನು ಹೇಗೆ ನೋಡುವುದು ಇತ್ಯಾದಿಗಳ ಬಗ್ಗೆ ಕಲಿಯುವಿರಿ. | ||
|- | |- | ||
− | |00 | + | |00:20 |
|ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ರ ಉಪಯೋಗವನ್ನು ಮಾಡುತ್ತಿದ್ದೇವೆ. | |ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ರ ಉಪಯೋಗವನ್ನು ಮಾಡುತ್ತಿದ್ದೇವೆ. | ||
|- | |- | ||
− | |00 | + | |00:27 |
|ಈಗ “ಕೇಟಚ್” ಅನ್ನು ಒಪನ್ ಮಾಡೋಣ. | |ಈಗ “ಕೇಟಚ್” ಅನ್ನು ಒಪನ್ ಮಾಡೋಣ. | ||
|- | |- | ||
− | |00 | + | |00:33 |
|ನಾವು “Level 1” ರಲ್ಲಿ ಇದ್ದೇವೆ. ಎರಡನೇಯ ಸ್ತರಕ್ಕೆ ಹೋಗೋಣ. | |ನಾವು “Level 1” ರಲ್ಲಿ ಇದ್ದೇವೆ. ಎರಡನೇಯ ಸ್ತರಕ್ಕೆ ಹೋಗೋಣ. | ||
|- | |- | ||
− | |00 | + | |00:40 |
|ಎರಡನೇಯ ಸ್ತರಕ್ಕೆ ಹೋಗಲು ಲೆವೆಲ್ ಫೀಲ್ಡ್ ನ ಮುಂದೆ ಇರುವ ಟ್ರ್ಯಾಂಗಲ್ ಅನ್ನು ಒತ್ತಿ. | |ಎರಡನೇಯ ಸ್ತರಕ್ಕೆ ಹೋಗಲು ಲೆವೆಲ್ ಫೀಲ್ಡ್ ನ ಮುಂದೆ ಇರುವ ಟ್ರ್ಯಾಂಗಲ್ ಅನ್ನು ಒತ್ತಿ. | ||
|- | |- | ||
− | |00 | + | |00:48 |
|ನಾವು ದ್ವಿತೀಯ ಸ್ತರಕ್ಕೆ ಹೋದಾಗ ಏನಾಗುತ್ತದೆಯೆಂದು ಗಮನಿಸೋಣ. | |ನಾವು ದ್ವಿತೀಯ ಸ್ತರಕ್ಕೆ ಹೋದಾಗ ಏನಾಗುತ್ತದೆಯೆಂದು ಗಮನಿಸೋಣ. | ||
|- | |- | ||
− | |00 | + | |00:52 |
|"Teacher’s Line" ಎಂಬಲ್ಲಿನ ಅಕ್ಷರಗಳು ಬದಲಾಗುತ್ತವೆ. | |"Teacher’s Line" ಎಂಬಲ್ಲಿನ ಅಕ್ಷರಗಳು ಬದಲಾಗುತ್ತವೆ. | ||
|- | |- | ||
− | |00 | + | |00:56 |
||"New Characters in this Level" ಎಂಬಲ್ಲಿ ತೋರುವ ಅಕ್ಷರಗಳೂ ಕೂಡಾ ಬದಲಾಗುತ್ತವೆ. | ||"New Characters in this Level" ಎಂಬಲ್ಲಿ ತೋರುವ ಅಕ್ಷರಗಳೂ ಕೂಡಾ ಬದಲಾಗುತ್ತವೆ. | ||
|- | |- | ||
− | |01 | + | |01:02 |
|ಈ ಅಕ್ಷರಗಳನ್ನು ಈ ಸ್ತರದಲ್ಲಿ ಅಭ್ಯಾಸಮಾಡಬೇಕು. | |ಈ ಅಕ್ಷರಗಳನ್ನು ಈ ಸ್ತರದಲ್ಲಿ ಅಭ್ಯಾಸಮಾಡಬೇಕು. | ||
|- | |- | ||
− | |01 | + | |01:07 |
|ಈಗ ಟೈಪಿಂಗ್ ಅನ್ನು ಆರಂಭಿಸೋಣ. | |ಈಗ ಟೈಪಿಂಗ್ ಅನ್ನು ಆರಂಭಿಸೋಣ. | ||
|- | |- | ||
− | |01 | + | |01:09 |
|ಈಗ ಯಾವ ಅಕ್ಷರವು "Teacher’s Line" ನಲ್ಲಿ ಇಲ್ಲವೋ ಆ ಅಕ್ಷರವನ್ನು ಟೈಪ್ ಮಾಡೋಣ. | |ಈಗ ಯಾವ ಅಕ್ಷರವು "Teacher’s Line" ನಲ್ಲಿ ಇಲ್ಲವೋ ಆ ಅಕ್ಷರವನ್ನು ಟೈಪ್ ಮಾಡೋಣ. | ||
|- | |- | ||
− | |01 | + | |01:14 |
|"Student Line" ಎನ್ನುವುದು ಕೆಂಪುಬಣ್ಣಕ್ಕೆ ತಿರುಗುತ್ತದೆ. | |"Student Line" ಎನ್ನುವುದು ಕೆಂಪುಬಣ್ಣಕ್ಕೆ ತಿರುಗುತ್ತದೆ. | ||
|- | |- | ||
− | |01 | + | |01:17 |
|ಮತ್ತೇನು ಬದಲಾಗುವುದನ್ನು ನೋಡುತ್ತೇವೆ? | |ಮತ್ತೇನು ಬದಲಾಗುವುದನ್ನು ನೋಡುತ್ತೇವೆ? | ||
|- | |- | ||
− | |01 | + | |01:19 |
|Correctness ಎಂಬಲ್ಲಿ ಶೇಕಡಾ ಮೂಲ್ಯಾಂಕವು ಕೂಡಾ ಕಡಿಮೆಯಾಗುತ್ತದೆ. | |Correctness ಎಂಬಲ್ಲಿ ಶೇಕಡಾ ಮೂಲ್ಯಾಂಕವು ಕೂಡಾ ಕಡಿಮೆಯಾಗುತ್ತದೆ. | ||
|- | |- | ||
− | |01 | + | |01:23 |
|Backspace ಒತ್ತಿ ದೋಷವನ್ನು ಅಳಿಸೋಣ. | |Backspace ಒತ್ತಿ ದೋಷವನ್ನು ಅಳಿಸೋಣ. | ||
|- | |- | ||
− | |01 | + | |01:27 |
|ಈಗ "Training" ಎಂಬ ವಿಕಲ್ಪವನ್ನು ಸೆಟ್ ಮಾಡುವುದು ಹೇಗೆಂದು ನೋಡೋಣ. | |ಈಗ "Training" ಎಂಬ ವಿಕಲ್ಪವನ್ನು ಸೆಟ್ ಮಾಡುವುದು ಹೇಗೆಂದು ನೋಡೋಣ. | ||
|- | |- | ||
− | |01 | + | |01:31 |
|"Training Options" ಎಂದರೇನು? | |"Training Options" ಎಂದರೇನು? | ||
|- | |- | ||
− | |01 | + | |01:33 |
|"Training options" ಎಂಬುದನ್ನು ನಾವು ಟೈಪಿಂಗ್ ನ ವೇಗ ಮತ್ತು ವಿಶುದ್ಧತೆಯ ಮಾನದಂಡವನ್ನು ಬದಲಿಸಲು ಉಪಯೋಗಿಸುತ್ತೇವೆ. | |"Training options" ಎಂಬುದನ್ನು ನಾವು ಟೈಪಿಂಗ್ ನ ವೇಗ ಮತ್ತು ವಿಶುದ್ಧತೆಯ ಮಾನದಂಡವನ್ನು ಬದಲಿಸಲು ಉಪಯೋಗಿಸುತ್ತೇವೆ. | ||
|- | |- | ||
− | |01 | + | |01:41 |
|ನಾವು ಯಾವುದಾದರೊಂದು ವಿಶೇಷ ಸ್ತರದಲ್ಲಿನ ಟೈಪಿಂಗ್ ಸಾಲಿನ ಸಂಖ್ಯೆಯನ್ನೂ ಕೂಡಾ ನಮ್ಮಿಷ್ಟದಂತೆ ನಿರ್ಧಾರಿಸಬಹುದು. | |ನಾವು ಯಾವುದಾದರೊಂದು ವಿಶೇಷ ಸ್ತರದಲ್ಲಿನ ಟೈಪಿಂಗ್ ಸಾಲಿನ ಸಂಖ್ಯೆಯನ್ನೂ ಕೂಡಾ ನಮ್ಮಿಷ್ಟದಂತೆ ನಿರ್ಧಾರಿಸಬಹುದು. | ||
|- | |- | ||
− | |01 | + | |01:47 |
|ಮೈನ್ ಮೆನ್ಯುವಿನಲ್ಲಿ "Settings" ಅನ್ನು ಆಯ್ಕೆ ಮಾಡಿ "Configure Ktouch" ಎಂಬಲ್ಲಿ ಒತ್ತಿ. | |ಮೈನ್ ಮೆನ್ಯುವಿನಲ್ಲಿ "Settings" ಅನ್ನು ಆಯ್ಕೆ ಮಾಡಿ "Configure Ktouch" ಎಂಬಲ್ಲಿ ಒತ್ತಿ. | ||
|- | |- | ||
− | |01 | + | |01:52 |
||"Configure – KTouch" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ. | ||"Configure – KTouch" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ. | ||
|- | |- | ||
− | |01 | + | |01:56 |
|"Configure – KTouch" ಎಂಬ ಡಯಲಾಗ್ ಬಾಕ್ಸ್ ನ ಎಡಬದಿಯಲ್ಲಿ "Training Options" ಎಂಬಲ್ಲಿ ಒತ್ತಿ. | |"Configure – KTouch" ಎಂಬ ಡಯಲಾಗ್ ಬಾಕ್ಸ್ ನ ಎಡಬದಿಯಲ್ಲಿ "Training Options" ಎಂಬಲ್ಲಿ ಒತ್ತಿ. | ||
|- | |- | ||
− | |02 | + | |02:02 |
|ಬಲಬದಿಯಲ್ಲಿ ಈಗ ವಿವಿಧ "Training Options" ಕಾಣುತ್ತವೆ. | |ಬಲಬದಿಯಲ್ಲಿ ಈಗ ವಿವಿಧ "Training Options" ಕಾಣುತ್ತವೆ. | ||
|- | |- | ||
− | |02 | + | |02:06 |
|"Typing speed", "Correctness" ಮತ್ತು "Workload" ಇತ್ಯಾದಿಗಳಿಗೆ ಮೇಲೆ ಸೀಮೆಯನ್ನು ನಿರ್ಧರಿಸಿ. | |"Typing speed", "Correctness" ಮತ್ತು "Workload" ಇತ್ಯಾದಿಗಳಿಗೆ ಮೇಲೆ ಸೀಮೆಯನ್ನು ನಿರ್ಧರಿಸಿ. | ||
|- | |- | ||
− | |02 | + | |02:13 |
|"Limits to increase a level" ಎಂಬುದರ ಕೆಳಗೆ - | |"Limits to increase a level" ಎಂಬುದರ ಕೆಳಗೆ - | ||
|- | |- | ||
− | |02 | + | |02:15 |
|Typing Speed ಎಂಬುದನ್ನು 120 characters per minute ಎಂದು "Correctness" ಎಂಬುದನ್ನು 85% ಎಂದು | |Typing Speed ಎಂಬುದನ್ನು 120 characters per minute ಎಂದು "Correctness" ಎಂಬುದನ್ನು 85% ಎಂದು | ||
|- | |- | ||
− | |02 | + | |02:24 |
|"Workload" ಎಂಬುದನ್ನು 1 ಎಂದು ನಿರ್ಧರಿಸಿ. | |"Workload" ಎಂಬುದನ್ನು 1 ಎಂದು ನಿರ್ಧರಿಸಿ. | ||
|- | |- | ||
− | |02 | + | |02:27 |
|ಇದರ ಅರ್ಥ, ಪ್ರತಿ ಸ್ತರದಲ್ಲೂ ನಾವು ಒಂದೇ ಸಾಲನ್ನು ಟೈಪ್ ಮಾಡುತ್ತೇವೆ. | |ಇದರ ಅರ್ಥ, ಪ್ರತಿ ಸ್ತರದಲ್ಲೂ ನಾವು ಒಂದೇ ಸಾಲನ್ನು ಟೈಪ್ ಮಾಡುತ್ತೇವೆ. | ||
|- | |- | ||
− | |02 | + | |02:31 |
|ಒಂದು ಸಾಲು ಮುಗಿದ ನಂತರ, ನಾವು ತಂತಾನೇ ಮುಂದಿನ ಸ್ತರಕ್ಕೆ ಹೋಗುತ್ತೇವೆ. | |ಒಂದು ಸಾಲು ಮುಗಿದ ನಂತರ, ನಾವು ತಂತಾನೇ ಮುಂದಿನ ಸ್ತರಕ್ಕೆ ಹೋಗುತ್ತೇವೆ. | ||
|- | |- | ||
− | |02 | + | |02:36 |
|ನೀವು ಒಂದು ಸ್ತರವನ್ನು ಮುಗಿಸಿಯೇ ಮುಂದುವರೆಯಬೇಕೆಂದಿದ್ದಲ್ಲಿ "Complete whole training level before proceeding" ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ. | |ನೀವು ಒಂದು ಸ್ತರವನ್ನು ಮುಗಿಸಿಯೇ ಮುಂದುವರೆಯಬೇಕೆಂದಿದ್ದಲ್ಲಿ "Complete whole training level before proceeding" ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ. | ||
|- | |- | ||
− | |02 | + | |02:46 |
|"Typing speed" ಮತ್ತು "Correctness" ಇವೆರಡಕ್ಕೂ ನ್ಯೂನತಮ ಸೀಮೆಯನ್ನು ನಿರ್ಧರಿಸಿ. | |"Typing speed" ಮತ್ತು "Correctness" ಇವೆರಡಕ್ಕೂ ನ್ಯೂನತಮ ಸೀಮೆಯನ್ನು ನಿರ್ಧರಿಸಿ. | ||
|- | |- | ||
− | |02 | + | |02:50 |
|Limits to decrease a level ಎಂಬುದರ ಕೆಳಗೆ - | |Limits to decrease a level ಎಂಬುದರ ಕೆಳಗೆ - | ||
|- | |- | ||
− | |02 | + | |02:53 |
|"Typing Speed" ಎಂಬುದನ್ನು "60” characters per minute ಎಂದು, Correctness ಎಂಬುದನ್ನು "60" ಎಂದು ನಿರ್ಧರಿಸಿ. | |"Typing Speed" ಎಂಬುದನ್ನು "60” characters per minute ಎಂದು, Correctness ಎಂಬುದನ್ನು "60" ಎಂದು ನಿರ್ಧರಿಸಿ. | ||
|- | |- | ||
− | |03 | + | |03:00 |
|"Remember level for next program" ಎಂಬ ಬಾಕ್ಸ್ ಅನ್ನು ಕ್ಲಿಕ್ ಮಾಡಿ. | |"Remember level for next program" ಎಂಬ ಬಾಕ್ಸ್ ಅನ್ನು ಕ್ಲಿಕ್ ಮಾಡಿ. | ||
|- | |- | ||
− | |03 | + | |03:06 |
|"Apply" ಎಂಬಲ್ಲಿ ಕ್ಲಿಕ್ ಮಾಡಿ "OK" ಎಂಬಲ್ಲಿ ಕ್ಲಿಕ್ ಮಾಡಿ. | |"Apply" ಎಂಬಲ್ಲಿ ಕ್ಲಿಕ್ ಮಾಡಿ "OK" ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | |03 | + | |03:09 |
|ನಾವು ಮಾಡಿದ ಬದಲಾವಣೆಯು ಹೊಸ ಸೆಶನ್ ಆರಂಭವಾದಾಗಲೇ ಅನ್ವಯಗೊಳ್ಳುತ್ತವೆ. | |ನಾವು ಮಾಡಿದ ಬದಲಾವಣೆಯು ಹೊಸ ಸೆಶನ್ ಆರಂಭವಾದಾಗಲೇ ಅನ್ವಯಗೊಳ್ಳುತ್ತವೆ. | ||
|- | |- | ||
− | |03 | + | |03:14 |
|"Start New Session" ಎಂಬಲ್ಲಿ ಕ್ಲಿಕ್ ಮಾಡಿ "Keep Current Level" ಎಂಬುದನ್ನು ಆಯ್ಕೆ ಮಾಡಿ. | |"Start New Session" ಎಂಬಲ್ಲಿ ಕ್ಲಿಕ್ ಮಾಡಿ "Keep Current Level" ಎಂಬುದನ್ನು ಆಯ್ಕೆ ಮಾಡಿ. | ||
|- | |- | ||
− | |03 | + | |03:20 |
|ಪುನಃ ಟೈಪಿಂಗ್ ಅನ್ನು ಆರಂಭಿಸಿ. | |ಪುನಃ ಟೈಪಿಂಗ್ ಅನ್ನು ಆರಂಭಿಸಿ. | ||
|- | |- | ||
− | |03 | + | |03:23 |
|ಆರಂಭಿಕ ವೇಗವು ೦ ಎಂದು ಗಮನಿಸಿ.ಯಾವಾಗ ನಾವು ಟೈಪ್ ಮಾಡುವೆವೋ ಆಗ ವೇಗವು ಹೆಚ್ಚುತ್ತದೆ ಅಥವಾ ಕಡಿಮೆಯಾಗುತ್ತದೆ. | |ಆರಂಭಿಕ ವೇಗವು ೦ ಎಂದು ಗಮನಿಸಿ.ಯಾವಾಗ ನಾವು ಟೈಪ್ ಮಾಡುವೆವೋ ಆಗ ವೇಗವು ಹೆಚ್ಚುತ್ತದೆ ಅಥವಾ ಕಡಿಮೆಯಾಗುತ್ತದೆ. | ||
|- | |- | ||
− | |03 | + | |03:30 |
|"Pause Session" ಎಂಬಲ್ಲಿ ಕ್ಲಿಕ್ ಮಾಡಿ. ಯಾವಾಗ ನಾವು ನಿಲ್ಲಿಸುತ್ತೇವೆಯೋ ಆಗ ಟೈಪಿಂಗ್ ವೇಗದ ಗಣನೆಯೂ ಕೂಡಾ ನಿಲ್ಲುತ್ತದೆ. | |"Pause Session" ಎಂಬಲ್ಲಿ ಕ್ಲಿಕ್ ಮಾಡಿ. ಯಾವಾಗ ನಾವು ನಿಲ್ಲಿಸುತ್ತೇವೆಯೋ ಆಗ ಟೈಪಿಂಗ್ ವೇಗದ ಗಣನೆಯೂ ಕೂಡಾ ನಿಲ್ಲುತ್ತದೆ. | ||
|- | |- | ||
− | |03 | + | |03:38 |
|ಟೈಪಿಂಗ್ ಅನ್ನು ಪುನಃ ಆರಂಭಿಸಿ. | |ಟೈಪಿಂಗ್ ಅನ್ನು ಪುನಃ ಆರಂಭಿಸಿ. | ||
|- | |- | ||
− | |03 | + | |03:40 |
|ಯಾವಾಗ ವೇಗವು 60 ಕ್ಕಿಂತ ಕಡಿಮೆಯಾಗುತ್ತದೋ ಆಗ Speed ಎಂಬುದರ ಕೆಳಗೆ ಇರುವ ಕೆಂಪು ಬಿಂದುವು ಹೊಳೆಯಲಾರಂಭಿಸುತ್ತದೆ. | |ಯಾವಾಗ ವೇಗವು 60 ಕ್ಕಿಂತ ಕಡಿಮೆಯಾಗುತ್ತದೋ ಆಗ Speed ಎಂಬುದರ ಕೆಳಗೆ ಇರುವ ಕೆಂಪು ಬಿಂದುವು ಹೊಳೆಯಲಾರಂಭಿಸುತ್ತದೆ. | ||
|- | |- | ||
− | |03 | + | |03:47 |
|ಇದರಿಂದ ವೇಗವು ನಿರ್ಧಾರಿತ ಸೀಮೆಗಿಂತ ಕಡಿಮೆಯಾಗಿದೆ ಎಂದು ತಿಳಿಯುತ್ತದೆ. | |ಇದರಿಂದ ವೇಗವು ನಿರ್ಧಾರಿತ ಸೀಮೆಗಿಂತ ಕಡಿಮೆಯಾಗಿದೆ ಎಂದು ತಿಳಿಯುತ್ತದೆ. | ||
|- | |- | ||
− | |03 | + | |03:54 |
|ಈಗ, "Teacher’s Line" ನಲ್ಲಿ ಇಲ್ಲದಿರುವ 4 ನ್ನು ಟೈಪ್ ಮಾಡಿ. | |ಈಗ, "Teacher’s Line" ನಲ್ಲಿ ಇಲ್ಲದಿರುವ 4 ನ್ನು ಟೈಪ್ ಮಾಡಿ. | ||
|- | |- | ||
− | |03 | + | |03:59 |
|"Student’s Line" ಕೆಂಪು ಬಣ್ಣಕ್ಕೆ ತಿರುಗಿತು. | |"Student’s Line" ಕೆಂಪು ಬಣ್ಣಕ್ಕೆ ತಿರುಗಿತು. | ||
|- | |- | ||
− | |04 | + | |04:02 |
|"Percentage of the Correctness" ಕೂಡಾ ಕಡಿಮೆಯಾಯಿತು. | |"Percentage of the Correctness" ಕೂಡಾ ಕಡಿಮೆಯಾಯಿತು. | ||
|- | |- | ||
− | |04 | + | |04:05 |
|ನಿಮಗೆ "Teacher’s Line" ನಲ್ಲಿರುವ ಸ್ಪೇಸ್ ಕಾಣುತ್ತಿದೆಯೇ? | |ನಿಮಗೆ "Teacher’s Line" ನಲ್ಲಿರುವ ಸ್ಪೇಸ್ ಕಾಣುತ್ತಿದೆಯೇ? | ||
|- | |- | ||
− | |04 | + | |04:11 |
|ಈಗ, ಈ ಪದದ ನಂತರ ನಾನು ಸ್ಪೇಸ್ ಟೈಪ್ ಮಾಡುವುದಿಲ್ಲ. | |ಈಗ, ಈ ಪದದ ನಂತರ ನಾನು ಸ್ಪೇಸ್ ಟೈಪ್ ಮಾಡುವುದಿಲ್ಲ. | ||
|- | |- | ||
− | |04 | + | |04:15 |
|"Student’s Line" ಪುನಃ ಕೆಂಪುಬಣ್ಣಕ್ಕೆ ತಿರುಗಿತು. | |"Student’s Line" ಪುನಃ ಕೆಂಪುಬಣ್ಣಕ್ಕೆ ತಿರುಗಿತು. | ||
|- | |- | ||
− | |04 | + | |04:18 |
|ಅಂದರೆ, ಸ್ಪೇಸ್ ಅನ್ನು ಕೂಡಾ ಸರಿಯಾಗಿ ಟೈಪ್ ಮಾಡಬೇಕೆಂದಾಯಿತು. | |ಅಂದರೆ, ಸ್ಪೇಸ್ ಅನ್ನು ಕೂಡಾ ಸರಿಯಾಗಿ ಟೈಪ್ ಮಾಡಬೇಕೆಂದಾಯಿತು. | ||
|- | |- | ||
− | |04 | + | |04:22 |
|student’s line ನಲ್ಲಿ ಒಂದು ಸಂಪೂರ್ಣ ಸಾಲನ್ನು ಟೈಪ್ ಮಾಡಿ, "Enter" ಒತ್ತಿ. | |student’s line ನಲ್ಲಿ ಒಂದು ಸಂಪೂರ್ಣ ಸಾಲನ್ನು ಟೈಪ್ ಮಾಡಿ, "Enter" ಒತ್ತಿ. | ||
|- | |- | ||
− | |04 | + | |04:31 |
|ಮೂರನೇಯ ಸ್ತರವು ಬಂದಿದೆ. | |ಮೂರನೇಯ ಸ್ತರವು ಬಂದಿದೆ. | ||
|- | |- | ||
− | |04 | + | |04:33 |
|ಮೂರನೇಯ ಸ್ತರಕ್ಕೆ ಏಕೆ ಬದಲಾಯಿತು? ಏಕೆಂದರೆ, ನಾವು Workload ಎಂಬಲ್ಲಿ 1 ಎಂದು ನಿರ್ಧರಿಸದ್ದೆವು. | |ಮೂರನೇಯ ಸ್ತರಕ್ಕೆ ಏಕೆ ಬದಲಾಯಿತು? ಏಕೆಂದರೆ, ನಾವು Workload ಎಂಬಲ್ಲಿ 1 ಎಂದು ನಿರ್ಧರಿಸದ್ದೆವು. | ||
|- | |- | ||
− | |04 | + | |04:39 |
|ಹಾಗಾಗಿ, ಯಾವಾಗ ನಾವು ಎರಡನೇಯ ಸ್ತರದ ಒಂದು ಸಾಲನ್ನು ಮುಗಿಸಿ Enter ಕ್ಲಿಕ್ ಮಾಡುತ್ತೇವೆಯೋ ಆಗ ಮುಂದಿನ ಸ್ತರಕ್ಕೆ ಹೋಗುತ್ತೇವೆ. | |ಹಾಗಾಗಿ, ಯಾವಾಗ ನಾವು ಎರಡನೇಯ ಸ್ತರದ ಒಂದು ಸಾಲನ್ನು ಮುಗಿಸಿ Enter ಕ್ಲಿಕ್ ಮಾಡುತ್ತೇವೆಯೋ ಆಗ ಮುಂದಿನ ಸ್ತರಕ್ಕೆ ಹೋಗುತ್ತೇವೆ. | ||
|- | |- | ||
− | |04 | + | |04:47 |
|ಗಮನಿಸಿ, "Teacher’s Line" ಎಂಬಲ್ಲಿ ಹೊಸ ಅಕ್ಷರಗಳು ಕಾಣುತ್ತವೆ. | |ಗಮನಿಸಿ, "Teacher’s Line" ಎಂಬಲ್ಲಿ ಹೊಸ ಅಕ್ಷರಗಳು ಕಾಣುತ್ತವೆ. | ||
|- | |- | ||
− | |04 | + | |04:52 |
|ನೀವು ನಿಮ್ಮ ಟೈಪಿಂಗ್ ಸೆಶನ್ ನ ಪ್ರಾಪ್ತಾಂಕವನ್ನು ತಿಳಿಯಲಿಚ್ಛಿಸುವಿರಾ? | |ನೀವು ನಿಮ್ಮ ಟೈಪಿಂಗ್ ಸೆಶನ್ ನ ಪ್ರಾಪ್ತಾಂಕವನ್ನು ತಿಳಿಯಲಿಚ್ಛಿಸುವಿರಾ? | ||
|- | |- | ||
− | |04 | + | |04:55 |
|ಹಾಗಾದರೆ, "Lecture Statistics" ಎಂಬಲ್ಲಿ ಕ್ಲಿಕ್ ಮಾಡಿ. "Training Statistics" ಎಂದು ಡಯಲಾಗ್ ಬಾಕ್ಸ್ ಕಾಣುತ್ತದೆ. | |ಹಾಗಾದರೆ, "Lecture Statistics" ಎಂಬಲ್ಲಿ ಕ್ಲಿಕ್ ಮಾಡಿ. "Training Statistics" ಎಂದು ಡಯಲಾಗ್ ಬಾಕ್ಸ್ ಕಾಣುತ್ತದೆ. | ||
|- | |- | ||
− | |05 | + | |05:02 |
|ಟ್ಯಾಬ್ ಗಳ ಮೇಲೆ ಕ್ಲಿಕ್ ಮಾಡಿ ಪ್ರತಿಯೊದರಲ್ಲೂ ಏನೇನು ಕಾಣುತ್ತದೆ ಎಂದು ನೋಡಿ. | |ಟ್ಯಾಬ್ ಗಳ ಮೇಲೆ ಕ್ಲಿಕ್ ಮಾಡಿ ಪ್ರತಿಯೊದರಲ್ಲೂ ಏನೇನು ಕಾಣುತ್ತದೆ ಎಂದು ನೋಡಿ. | ||
|- | |- | ||
− | |05 | + | |05:07 |
|"Current Training Session" ಎಂಬಲ್ಲಿ ಕ್ಲಿಕ್ ಮಾಡಿ. | |"Current Training Session" ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | |05 | + | |05:12 |
|ಇದು general statistics ಎಂಬುದರ ವಿವರಣೆಯನ್ನು ಕೊಡುತ್ತದೆ. ಉದಾಹರಣೆಗೆ, ಟೈಪಿಂಗ್ ನ ವೇಗ, ಟೈಪಿಂಗ್ ನ ವಿಶುದ್ಧತೆ ಮತ್ತು ಅಕ್ಷರಗಳ ವಿವರಣೆ. ಇವುಗಳನ್ನು ನಾವು ಹೆಚ್ಚು ಗಮನಿಸಬೇಕು. | |ಇದು general statistics ಎಂಬುದರ ವಿವರಣೆಯನ್ನು ಕೊಡುತ್ತದೆ. ಉದಾಹರಣೆಗೆ, ಟೈಪಿಂಗ್ ನ ವೇಗ, ಟೈಪಿಂಗ್ ನ ವಿಶುದ್ಧತೆ ಮತ್ತು ಅಕ್ಷರಗಳ ವಿವರಣೆ. ಇವುಗಳನ್ನು ನಾವು ಹೆಚ್ಚು ಗಮನಿಸಬೇಕು. | ||
|- | |- | ||
− | |05 | + | |05:22 |
|"Current Level Statistics" ಟ್ಯಾಬ್ ಕೂಡಾ Current Training Session ಟ್ಯಾಬ್ ಹೇಗೆ ವಿವರಣೆಯನ್ನು ನೀಡುತ್ತದೋ ಹಾಗೇ ವಿವರಣೆಯನ್ನು ನೀಡುತ್ತದೆ. | |"Current Level Statistics" ಟ್ಯಾಬ್ ಕೂಡಾ Current Training Session ಟ್ಯಾಬ್ ಹೇಗೆ ವಿವರಣೆಯನ್ನು ನೀಡುತ್ತದೋ ಹಾಗೇ ವಿವರಣೆಯನ್ನು ನೀಡುತ್ತದೆ. | ||
|- | |- | ||
− | |05 | + | |05:31 |
|"Monitor Progress" ಟ್ಯಾಬ್ ನಿಮ್ಮ ಟೈಪಿಂಗ್ ನ ಪ್ರಗತಿಯ ಚಿತ್ರೀಯ ವಿವರಣೆಯನ್ನು ನೀಡುತ್ತದೆ. | |"Monitor Progress" ಟ್ಯಾಬ್ ನಿಮ್ಮ ಟೈಪಿಂಗ್ ನ ಪ್ರಗತಿಯ ಚಿತ್ರೀಯ ವಿವರಣೆಯನ್ನು ನೀಡುತ್ತದೆ. | ||
|- | |- | ||
− | |05 | + | |05:38 |
|ಈ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿ. | |ಈ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿ. | ||
|- | |- | ||
− | |05 | + | |05:41 |
|ನೀವು ನಿಮ್ಮ ಸ್ವಂತ ಶಾರ್ಟ್ಕಟ್ ಕೀ ಳನ್ನೂ ಕೂಡಾ ರಚಿಸಬಹುದು. | |ನೀವು ನಿಮ್ಮ ಸ್ವಂತ ಶಾರ್ಟ್ಕಟ್ ಕೀ ಳನ್ನೂ ಕೂಡಾ ರಚಿಸಬಹುದು. | ||
|- | |- | ||
− | |05 | + | |05:45 |
|ಶಾರ್ಟ್ಕಟ್ ಕೀ ಗಳೆಂದರೇನು? | |ಶಾರ್ಟ್ಕಟ್ ಕೀ ಗಳೆಂದರೇನು? | ||
|- | |- | ||
− | |05 | + | |05:47 |
|ಶಾರ್ಟ್ಕಟ್ ಕೀ ಗಳೆಂದರೆ, ಅದೊಂದು ಅನೇಕ ಕೀ ಗಳ ಗುಂಪು. ಅದು ಮೆನ್ಯುವಿನಲ್ಲಿ ಇರುವ ವಿಕಲ್ಪಗಳನ್ನು ಕೀಬೋರ್ಡಿನ ಮುಖಾಂತರ ಪಡೆಯಲು ಸಹಕಾರಿಯಾಗಿದೆ. | |ಶಾರ್ಟ್ಕಟ್ ಕೀ ಗಳೆಂದರೆ, ಅದೊಂದು ಅನೇಕ ಕೀ ಗಳ ಗುಂಪು. ಅದು ಮೆನ್ಯುವಿನಲ್ಲಿ ಇರುವ ವಿಕಲ್ಪಗಳನ್ನು ಕೀಬೋರ್ಡಿನ ಮುಖಾಂತರ ಪಡೆಯಲು ಸಹಕಾರಿಯಾಗಿದೆ. | ||
|- | |- | ||
− | |05 | + | |05:56 |
|"Lecture Statistics" ನೋಡಲು ಶಾರ್ಟ್ಕಟ್ ಕೀ ಯನ್ನು ರಚಿಸಿ. | |"Lecture Statistics" ನೋಡಲು ಶಾರ್ಟ್ಕಟ್ ಕೀ ಯನ್ನು ರಚಿಸಿ. | ||
|- | |- | ||
− | |06 | + | |06:01 |
|ಮೇನ್ ಮೆನ್ಯುವಿನಿಂದ "Settings", "Configure" "Shortcuts" ಎಂಬುದರ ಮೇಲೆ ಕ್ಲಿಕ್ ಮಾಡಿ. | |ಮೇನ್ ಮೆನ್ಯುವಿನಿಂದ "Settings", "Configure" "Shortcuts" ಎಂಬುದರ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | |06 | + | |06:06 |
|"Configure Shortcuts – KTouch" ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | |"Configure Shortcuts – KTouch" ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||
|- | |- | ||
− | |06 | + | |06:10 |
|"Search" ಬಾಕ್ಸ್ ನಲ್ಲಿ "Lecture Statistics" ಎಂದು ಟೈಪ್ ಮಾಡಿ. | |"Search" ಬಾಕ್ಸ್ ನಲ್ಲಿ "Lecture Statistics" ಎಂದು ಟೈಪ್ ಮಾಡಿ. | ||
|- | |- | ||
− | |06 | + | |06:16 |
|"Lecture Statistics" ಎಂಬಲ್ಲಿ ಕ್ಲಿಕ್ ಮಾಡಿ "Custom" ಎಂದು ಆರಿಸಿ "None" ಎಂಬಲ್ಲಿ ಕ್ಲಿಕ್ ಮಾಡಿ. ಈಗ ಐಕಾನ್ "Input" ಎಂದು ಬದಲಾಗುತ್ತದೆ. | |"Lecture Statistics" ಎಂಬಲ್ಲಿ ಕ್ಲಿಕ್ ಮಾಡಿ "Custom" ಎಂದು ಆರಿಸಿ "None" ಎಂಬಲ್ಲಿ ಕ್ಲಿಕ್ ಮಾಡಿ. ಈಗ ಐಕಾನ್ "Input" ಎಂದು ಬದಲಾಗುತ್ತದೆ. | ||
|- | |- | ||
− | |06 | + | |06:24 |
|ಈಗ ಕೀಬೋರ್ಡ್ ನಿಂದ ''Shift'' ಮತ್ತು ''A'' ಎಂಬ ಕೀಗಳನ್ನು ಒಟ್ಟಿಗೇ ಒತ್ತಿ. | |ಈಗ ಕೀಬೋರ್ಡ್ ನಿಂದ ''Shift'' ಮತ್ತು ''A'' ಎಂಬ ಕೀಗಳನ್ನು ಒಟ್ಟಿಗೇ ಒತ್ತಿ. | ||
|- | |- | ||
− | |06 | + | |06:30 |
|ಗಮನಿಸಿ, ಈಗ ಐಕಾನ್ Shift+A ಎಂದು ಬದಲಾಗಿದೆ. "OK" ಎಂಬಲ್ಲಿ ಕ್ಲಿಕ್ ಮಾಡಿ. | |ಗಮನಿಸಿ, ಈಗ ಐಕಾನ್ Shift+A ಎಂದು ಬದಲಾಗಿದೆ. "OK" ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | |06 | + | |06:38 |
|ಈಗ "Shift" ಮತ್ತು "A" ಎಂಬ ಕೀಗಳನ್ನು ಒಟ್ಟಿಗೇ ಒತ್ತಿ. "Training Statistics" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ. | |ಈಗ "Shift" ಮತ್ತು "A" ಎಂಬ ಕೀಗಳನ್ನು ಒಟ್ಟಿಗೇ ಒತ್ತಿ. "Training Statistics" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ. | ||
|- | |- | ||
− | |06 | + | |06:45 |
|ಹೊರಗೆ ಬರಲು ''Close'' ಎಂಬಲ್ಲಿ ಕ್ಲಿಕ್ ಮಾಡಿ. | |ಹೊರಗೆ ಬರಲು ''Close'' ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | |06 | + | |06:49 |
|ಕೇಟಚ್ ನಿಮಗೆ ಟೂಲ್ ಬಾರ್ ಅನ್ನು ಸಂರಚಿಸಲು ಅನುಮತಿಸುತ್ತದೆ. | |ಕೇಟಚ್ ನಿಮಗೆ ಟೂಲ್ ಬಾರ್ ಅನ್ನು ಸಂರಚಿಸಲು ಅನುಮತಿಸುತ್ತದೆ. | ||
|- | |- | ||
− | |06 | + | |06:53 |
|ನಮಗೆ "Quit Ktouch" ಎಂಬ ಆದೇಶವನ್ನು ಐಕಾನ್ ರೂಪದಲ್ಲಿ ತೋರಿಸಬೇಕೆಂದಿದೆ ಎಂದುಕೊಳ್ಳೋಣ. | |ನಮಗೆ "Quit Ktouch" ಎಂಬ ಆದೇಶವನ್ನು ಐಕಾನ್ ರೂಪದಲ್ಲಿ ತೋರಿಸಬೇಕೆಂದಿದೆ ಎಂದುಕೊಳ್ಳೋಣ. | ||
|- | |- | ||
− | |06 | + | |06:58 |
|ಮೇನ್ಮೆನ್ಯುವಿನಲ್ಲಿ "Settings" ಎಂಬಲ್ಲಿ ಕ್ಲಿಕ್ ಮಾಡಿ, "Configure Toolbars" ಎಂಬಲ್ಲಿ ಕ್ಲಿಕ್ ಮಾಡಿ. | |ಮೇನ್ಮೆನ್ಯುವಿನಲ್ಲಿ "Settings" ಎಂಬಲ್ಲಿ ಕ್ಲಿಕ್ ಮಾಡಿ, "Configure Toolbars" ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | |07 | + | |07:03 |
|"Configure Toolbars – KTouch" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ. | |"Configure Toolbars – KTouch" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ. | ||
|- | |- | ||
− | |07 | + | |07:07 |
|ಎಡಬದಿಯ ವಿಕಲ್ಪಗಳ ಸೂಚಿಯಿಂದ "Quit" ಎಂಬ ಐಕಾನ್ ಆರಿಸಿಅದನ್ನು ಎರಡು ಬಾರಿ ಕ್ಲಿಕ್ ಮಾಡಿ. | |ಎಡಬದಿಯ ವಿಕಲ್ಪಗಳ ಸೂಚಿಯಿಂದ "Quit" ಎಂಬ ಐಕಾನ್ ಆರಿಸಿಅದನ್ನು ಎರಡು ಬಾರಿ ಕ್ಲಿಕ್ ಮಾಡಿ. | ||
|- | |- | ||
− | |07 | + | |07:15 |
|ಆ ಐಕಾನ್ ಬಲಬದಿಯ ಬಾಕ್ಸ್ ಗೆ ಸರಿಯುತ್ತದೆ. "Apply" ಮೇಲೆ ಕ್ಲಿಕ್ ಮಾಡಿ "OK" ಕ್ಲಿಕ್ ಮಾಡಿ. | |ಆ ಐಕಾನ್ ಬಲಬದಿಯ ಬಾಕ್ಸ್ ಗೆ ಸರಿಯುತ್ತದೆ. "Apply" ಮೇಲೆ ಕ್ಲಿಕ್ ಮಾಡಿ "OK" ಕ್ಲಿಕ್ ಮಾಡಿ. | ||
|- | |- | ||
− | |07 | + | |07:22 |
|"Quit" ಎಂಬ ಐಕಾನ್ ಈಗ ಕೇಟಚ್ ವಿಂಡೋ ನಲ್ಲಿ ಕಾಣಿಸುತ್ತದೆ. | |"Quit" ಎಂಬ ಐಕಾನ್ ಈಗ ಕೇಟಚ್ ವಿಂಡೋ ನಲ್ಲಿ ಕಾಣಿಸುತ್ತದೆ. | ||
|- | |- | ||
− | |07 | + | |07:26 |
| ಈಗ ನಾವು ಕೆಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ. | | ಈಗ ನಾವು ಕೆಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ. | ||
|- | |- | ||
− | |07 | + | |07:30 |
|ಈ ಟ್ಯುಟೋರಿಯಲ್ ನಲ್ಲಿ ನಾವು ಅಭ್ಯಾಸದ ಸ್ತರವನ್ನು ಹೇಗೆ ಬದಲಾಯಿಸುವುದು, ಟೈಪಿಂಗ್ ನ ವೇಗ ಮತ್ತು ವಿಶುದ್ಧತೆಯ ವಿಷಯದಲ್ಲಿ ಹೇಗೆ ಗಮನಹರಿಸುವುದು ಎಂಬುದನ್ನು ಕಲಿತೆವು. | |ಈ ಟ್ಯುಟೋರಿಯಲ್ ನಲ್ಲಿ ನಾವು ಅಭ್ಯಾಸದ ಸ್ತರವನ್ನು ಹೇಗೆ ಬದಲಾಯಿಸುವುದು, ಟೈಪಿಂಗ್ ನ ವೇಗ ಮತ್ತು ವಿಶುದ್ಧತೆಯ ವಿಷಯದಲ್ಲಿ ಹೇಗೆ ಗಮನಹರಿಸುವುದು ಎಂಬುದನ್ನು ಕಲಿತೆವು. | ||
|- | |- | ||
− | |07 | + | |07:38 |
|ನಾವು ಕೀಬೋರ್ಡ್ ನಲ್ಲಿ ಶಾರ್ಟ್ಕಟ್ ನ ಸಂರಚನೆಯನ್ನು ಹಾಗೂ ಟೂಲ್ ಬಾರ್ ನ ಸಂರಚನೆಯನ್ನು ಕೂಡಾ ಕಲಿತೆವು. | |ನಾವು ಕೀಬೋರ್ಡ್ ನಲ್ಲಿ ಶಾರ್ಟ್ಕಟ್ ನ ಸಂರಚನೆಯನ್ನು ಹಾಗೂ ಟೂಲ್ ಬಾರ್ ನ ಸಂರಚನೆಯನ್ನು ಕೂಡಾ ಕಲಿತೆವು. | ||
|- | |- | ||
− | |07 | + | |07:43 |
| ಇಲ್ಲಿ ನಿಮಗೊಂದು ಕೆಲಸವಿದೆ. | | ಇಲ್ಲಿ ನಿಮಗೊಂದು ಕೆಲಸವಿದೆ. | ||
|- | |- | ||
− | |07 | + | |07:46 |
|"Configure KTouch" ಎಂಬುದರ ಕೆಳಗೆ Workload ಎಂಬುದನ್ನು 2 ಎಂದು ಬದಲಾಯಿಸಿ. | |"Configure KTouch" ಎಂಬುದರ ಕೆಳಗೆ Workload ಎಂಬುದನ್ನು 2 ಎಂದು ಬದಲಾಯಿಸಿ. | ||
|- | |- | ||
− | |07 | + | |07:50 |
|"Complete whole training level before proceeding" ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ. | |"Complete whole training level before proceeding" ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ. | ||
|- | |- | ||
− | |07 | + | |07:56 |
|ಈಗ ಒಂದು ಹೊಸ ಟೈಪಿಂಗ್ ಸೆಶನ್ ಅನ್ನು ಆರಂಭಿಸಿ ಅಲ್ಲಿ ಅಭ್ಯಾಸ ಮಾಡಿ. | |ಈಗ ಒಂದು ಹೊಸ ಟೈಪಿಂಗ್ ಸೆಶನ್ ಅನ್ನು ಆರಂಭಿಸಿ ಅಲ್ಲಿ ಅಭ್ಯಾಸ ಮಾಡಿ. | ||
|- | |- | ||
− | |08 | + | |08:00 |
|ಕೊನೆಗೆ ಆ ಅಭ್ಯಾಸದ ಫಲಿತಾಂಶವನ್ನು ನೋಡಿ. | |ಕೊನೆಗೆ ಆ ಅಭ್ಯಾಸದ ಫಲಿತಾಂಶವನ್ನು ನೋಡಿ. | ||
|- | |- | ||
− | |08 | + | |08:04 |
| ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. | | ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. | ||
|- | |- | ||
− | |08 | + | |08:07 |
| ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | ||
|- | |- | ||
− | |08 | + | |08:10 |
| ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | ||
|- | |- | ||
− | |08 | + | |08:15 |
| ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||
|- | |- | ||
− | |08 | + | |08:23 |
| ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | ||
|- | |- | ||
− | |08 | + | |08:29 |
| ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | ||
|- | |- | ||
− | |08 | + | |08:33 |
| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||
|- | |- | ||
− | |08 | + | |08:41 |
| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. | | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. | ||
|- | |- | ||
− | |08 | + | |08:52 |
|ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | |ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | ||
ಧನ್ಯವಾದಗಳು. | ಧನ್ಯವಾದಗಳು. |
Revision as of 11:01, 24 June 2014
Time | Narration |
---|---|
00:00 | ”ಕೇಟಚ್ ನಲ್ಲಿ ಸೆಟ್ಟಿಂಗ್ ಸಂರಚನೆ” ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನೀವು, |
00:08 | ಟ್ಯುಟೋರಿಯಲ್ ನ ಸ್ತರವನ್ನು ಹೇಗೆ ಬದಲಿಸುವುದು, ಟೈಪಿಂಗ್ ನ ವೇಗದ ವ್ಯವಸ್ಥಾಪನೆ ಹೇಗೆ, |
00:13 | ಶಾರ್ಟ್ಕಟ್ ಕೀಗಳನ್ನು ಹೇಗೆ ವಿನ್ಯಾಸಮಾಡುವುದು, ಟೂಲ್ ಬಾರ್ ಗಳನ್ನು ಹೇಗೆ ವಿನ್ಯಾಸಗೊಳಿಸುವುದು, ಟೈಪಿಂಗ್ ಮೆಟ್ರಿಕ್ಸ್ ಅನ್ನು ಹೇಗೆ ನೋಡುವುದು ಇತ್ಯಾದಿಗಳ ಬಗ್ಗೆ ಕಲಿಯುವಿರಿ. |
00:20 | ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ರ ಉಪಯೋಗವನ್ನು ಮಾಡುತ್ತಿದ್ದೇವೆ. |
00:27 | ಈಗ “ಕೇಟಚ್” ಅನ್ನು ಒಪನ್ ಮಾಡೋಣ. |
00:33 | ನಾವು “Level 1” ರಲ್ಲಿ ಇದ್ದೇವೆ. ಎರಡನೇಯ ಸ್ತರಕ್ಕೆ ಹೋಗೋಣ. |
00:40 | ಎರಡನೇಯ ಸ್ತರಕ್ಕೆ ಹೋಗಲು ಲೆವೆಲ್ ಫೀಲ್ಡ್ ನ ಮುಂದೆ ಇರುವ ಟ್ರ್ಯಾಂಗಲ್ ಅನ್ನು ಒತ್ತಿ. |
00:48 | ನಾವು ದ್ವಿತೀಯ ಸ್ತರಕ್ಕೆ ಹೋದಾಗ ಏನಾಗುತ್ತದೆಯೆಂದು ಗಮನಿಸೋಣ. |
00:52 | "Teacher’s Line" ಎಂಬಲ್ಲಿನ ಅಕ್ಷರಗಳು ಬದಲಾಗುತ್ತವೆ. |
00:56 | "New Characters in this Level" ಎಂಬಲ್ಲಿ ತೋರುವ ಅಕ್ಷರಗಳೂ ಕೂಡಾ ಬದಲಾಗುತ್ತವೆ. |
01:02 | ಈ ಅಕ್ಷರಗಳನ್ನು ಈ ಸ್ತರದಲ್ಲಿ ಅಭ್ಯಾಸಮಾಡಬೇಕು. |
01:07 | ಈಗ ಟೈಪಿಂಗ್ ಅನ್ನು ಆರಂಭಿಸೋಣ. |
01:09 | ಈಗ ಯಾವ ಅಕ್ಷರವು "Teacher’s Line" ನಲ್ಲಿ ಇಲ್ಲವೋ ಆ ಅಕ್ಷರವನ್ನು ಟೈಪ್ ಮಾಡೋಣ. |
01:14 | "Student Line" ಎನ್ನುವುದು ಕೆಂಪುಬಣ್ಣಕ್ಕೆ ತಿರುಗುತ್ತದೆ. |
01:17 | ಮತ್ತೇನು ಬದಲಾಗುವುದನ್ನು ನೋಡುತ್ತೇವೆ? |
01:19 | Correctness ಎಂಬಲ್ಲಿ ಶೇಕಡಾ ಮೂಲ್ಯಾಂಕವು ಕೂಡಾ ಕಡಿಮೆಯಾಗುತ್ತದೆ. |
01:23 | Backspace ಒತ್ತಿ ದೋಷವನ್ನು ಅಳಿಸೋಣ. |
01:27 | ಈಗ "Training" ಎಂಬ ವಿಕಲ್ಪವನ್ನು ಸೆಟ್ ಮಾಡುವುದು ಹೇಗೆಂದು ನೋಡೋಣ. |
01:31 | "Training Options" ಎಂದರೇನು? |
01:33 | "Training options" ಎಂಬುದನ್ನು ನಾವು ಟೈಪಿಂಗ್ ನ ವೇಗ ಮತ್ತು ವಿಶುದ್ಧತೆಯ ಮಾನದಂಡವನ್ನು ಬದಲಿಸಲು ಉಪಯೋಗಿಸುತ್ತೇವೆ. |
01:41 | ನಾವು ಯಾವುದಾದರೊಂದು ವಿಶೇಷ ಸ್ತರದಲ್ಲಿನ ಟೈಪಿಂಗ್ ಸಾಲಿನ ಸಂಖ್ಯೆಯನ್ನೂ ಕೂಡಾ ನಮ್ಮಿಷ್ಟದಂತೆ ನಿರ್ಧಾರಿಸಬಹುದು. |
01:47 | ಮೈನ್ ಮೆನ್ಯುವಿನಲ್ಲಿ "Settings" ಅನ್ನು ಆಯ್ಕೆ ಮಾಡಿ "Configure Ktouch" ಎಂಬಲ್ಲಿ ಒತ್ತಿ. |
01:52 | "Configure – KTouch" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ. |
01:56 | "Configure – KTouch" ಎಂಬ ಡಯಲಾಗ್ ಬಾಕ್ಸ್ ನ ಎಡಬದಿಯಲ್ಲಿ "Training Options" ಎಂಬಲ್ಲಿ ಒತ್ತಿ. |
02:02 | ಬಲಬದಿಯಲ್ಲಿ ಈಗ ವಿವಿಧ "Training Options" ಕಾಣುತ್ತವೆ. |
02:06 | "Typing speed", "Correctness" ಮತ್ತು "Workload" ಇತ್ಯಾದಿಗಳಿಗೆ ಮೇಲೆ ಸೀಮೆಯನ್ನು ನಿರ್ಧರಿಸಿ. |
02:13 | "Limits to increase a level" ಎಂಬುದರ ಕೆಳಗೆ - |
02:15 | Typing Speed ಎಂಬುದನ್ನು 120 characters per minute ಎಂದು "Correctness" ಎಂಬುದನ್ನು 85% ಎಂದು |
02:24 | "Workload" ಎಂಬುದನ್ನು 1 ಎಂದು ನಿರ್ಧರಿಸಿ. |
02:27 | ಇದರ ಅರ್ಥ, ಪ್ರತಿ ಸ್ತರದಲ್ಲೂ ನಾವು ಒಂದೇ ಸಾಲನ್ನು ಟೈಪ್ ಮಾಡುತ್ತೇವೆ. |
02:31 | ಒಂದು ಸಾಲು ಮುಗಿದ ನಂತರ, ನಾವು ತಂತಾನೇ ಮುಂದಿನ ಸ್ತರಕ್ಕೆ ಹೋಗುತ್ತೇವೆ. |
02:36 | ನೀವು ಒಂದು ಸ್ತರವನ್ನು ಮುಗಿಸಿಯೇ ಮುಂದುವರೆಯಬೇಕೆಂದಿದ್ದಲ್ಲಿ "Complete whole training level before proceeding" ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ. |
02:46 | "Typing speed" ಮತ್ತು "Correctness" ಇವೆರಡಕ್ಕೂ ನ್ಯೂನತಮ ಸೀಮೆಯನ್ನು ನಿರ್ಧರಿಸಿ. |
02:50 | Limits to decrease a level ಎಂಬುದರ ಕೆಳಗೆ -
|
02:53 | "Typing Speed" ಎಂಬುದನ್ನು "60” characters per minute ಎಂದು, Correctness ಎಂಬುದನ್ನು "60" ಎಂದು ನಿರ್ಧರಿಸಿ. |
03:00 | "Remember level for next program" ಎಂಬ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
03:06 | "Apply" ಎಂಬಲ್ಲಿ ಕ್ಲಿಕ್ ಮಾಡಿ "OK" ಎಂಬಲ್ಲಿ ಕ್ಲಿಕ್ ಮಾಡಿ. |
03:09 | ನಾವು ಮಾಡಿದ ಬದಲಾವಣೆಯು ಹೊಸ ಸೆಶನ್ ಆರಂಭವಾದಾಗಲೇ ಅನ್ವಯಗೊಳ್ಳುತ್ತವೆ. |
03:14 | "Start New Session" ಎಂಬಲ್ಲಿ ಕ್ಲಿಕ್ ಮಾಡಿ "Keep Current Level" ಎಂಬುದನ್ನು ಆಯ್ಕೆ ಮಾಡಿ. |
03:20 | ಪುನಃ ಟೈಪಿಂಗ್ ಅನ್ನು ಆರಂಭಿಸಿ. |
03:23 | ಆರಂಭಿಕ ವೇಗವು ೦ ಎಂದು ಗಮನಿಸಿ.ಯಾವಾಗ ನಾವು ಟೈಪ್ ಮಾಡುವೆವೋ ಆಗ ವೇಗವು ಹೆಚ್ಚುತ್ತದೆ ಅಥವಾ ಕಡಿಮೆಯಾಗುತ್ತದೆ. |
03:30 | "Pause Session" ಎಂಬಲ್ಲಿ ಕ್ಲಿಕ್ ಮಾಡಿ. ಯಾವಾಗ ನಾವು ನಿಲ್ಲಿಸುತ್ತೇವೆಯೋ ಆಗ ಟೈಪಿಂಗ್ ವೇಗದ ಗಣನೆಯೂ ಕೂಡಾ ನಿಲ್ಲುತ್ತದೆ. |
03:38 | ಟೈಪಿಂಗ್ ಅನ್ನು ಪುನಃ ಆರಂಭಿಸಿ. |
03:40 | ಯಾವಾಗ ವೇಗವು 60 ಕ್ಕಿಂತ ಕಡಿಮೆಯಾಗುತ್ತದೋ ಆಗ Speed ಎಂಬುದರ ಕೆಳಗೆ ಇರುವ ಕೆಂಪು ಬಿಂದುವು ಹೊಳೆಯಲಾರಂಭಿಸುತ್ತದೆ. |
03:47 | ಇದರಿಂದ ವೇಗವು ನಿರ್ಧಾರಿತ ಸೀಮೆಗಿಂತ ಕಡಿಮೆಯಾಗಿದೆ ಎಂದು ತಿಳಿಯುತ್ತದೆ. |
03:54 | ಈಗ, "Teacher’s Line" ನಲ್ಲಿ ಇಲ್ಲದಿರುವ 4 ನ್ನು ಟೈಪ್ ಮಾಡಿ. |
03:59 | "Student’s Line" ಕೆಂಪು ಬಣ್ಣಕ್ಕೆ ತಿರುಗಿತು. |
04:02 | "Percentage of the Correctness" ಕೂಡಾ ಕಡಿಮೆಯಾಯಿತು. |
04:05 | ನಿಮಗೆ "Teacher’s Line" ನಲ್ಲಿರುವ ಸ್ಪೇಸ್ ಕಾಣುತ್ತಿದೆಯೇ? |
04:11 | ಈಗ, ಈ ಪದದ ನಂತರ ನಾನು ಸ್ಪೇಸ್ ಟೈಪ್ ಮಾಡುವುದಿಲ್ಲ. |
04:15 | "Student’s Line" ಪುನಃ ಕೆಂಪುಬಣ್ಣಕ್ಕೆ ತಿರುಗಿತು. |
04:18 | ಅಂದರೆ, ಸ್ಪೇಸ್ ಅನ್ನು ಕೂಡಾ ಸರಿಯಾಗಿ ಟೈಪ್ ಮಾಡಬೇಕೆಂದಾಯಿತು. |
04:22 | student’s line ನಲ್ಲಿ ಒಂದು ಸಂಪೂರ್ಣ ಸಾಲನ್ನು ಟೈಪ್ ಮಾಡಿ, "Enter" ಒತ್ತಿ. |
04:31 | ಮೂರನೇಯ ಸ್ತರವು ಬಂದಿದೆ. |
04:33 | ಮೂರನೇಯ ಸ್ತರಕ್ಕೆ ಏಕೆ ಬದಲಾಯಿತು? ಏಕೆಂದರೆ, ನಾವು Workload ಎಂಬಲ್ಲಿ 1 ಎಂದು ನಿರ್ಧರಿಸದ್ದೆವು. |
04:39 | ಹಾಗಾಗಿ, ಯಾವಾಗ ನಾವು ಎರಡನೇಯ ಸ್ತರದ ಒಂದು ಸಾಲನ್ನು ಮುಗಿಸಿ Enter ಕ್ಲಿಕ್ ಮಾಡುತ್ತೇವೆಯೋ ಆಗ ಮುಂದಿನ ಸ್ತರಕ್ಕೆ ಹೋಗುತ್ತೇವೆ. |
04:47 | ಗಮನಿಸಿ, "Teacher’s Line" ಎಂಬಲ್ಲಿ ಹೊಸ ಅಕ್ಷರಗಳು ಕಾಣುತ್ತವೆ. |
04:52 | ನೀವು ನಿಮ್ಮ ಟೈಪಿಂಗ್ ಸೆಶನ್ ನ ಪ್ರಾಪ್ತಾಂಕವನ್ನು ತಿಳಿಯಲಿಚ್ಛಿಸುವಿರಾ? |
04:55 | ಹಾಗಾದರೆ, "Lecture Statistics" ಎಂಬಲ್ಲಿ ಕ್ಲಿಕ್ ಮಾಡಿ. "Training Statistics" ಎಂದು ಡಯಲಾಗ್ ಬಾಕ್ಸ್ ಕಾಣುತ್ತದೆ. |
05:02 | ಟ್ಯಾಬ್ ಗಳ ಮೇಲೆ ಕ್ಲಿಕ್ ಮಾಡಿ ಪ್ರತಿಯೊದರಲ್ಲೂ ಏನೇನು ಕಾಣುತ್ತದೆ ಎಂದು ನೋಡಿ. |
05:07 | "Current Training Session" ಎಂಬಲ್ಲಿ ಕ್ಲಿಕ್ ಮಾಡಿ. |
05:12 | ಇದು general statistics ಎಂಬುದರ ವಿವರಣೆಯನ್ನು ಕೊಡುತ್ತದೆ. ಉದಾಹರಣೆಗೆ, ಟೈಪಿಂಗ್ ನ ವೇಗ, ಟೈಪಿಂಗ್ ನ ವಿಶುದ್ಧತೆ ಮತ್ತು ಅಕ್ಷರಗಳ ವಿವರಣೆ. ಇವುಗಳನ್ನು ನಾವು ಹೆಚ್ಚು ಗಮನಿಸಬೇಕು. |
05:22 | "Current Level Statistics" ಟ್ಯಾಬ್ ಕೂಡಾ Current Training Session ಟ್ಯಾಬ್ ಹೇಗೆ ವಿವರಣೆಯನ್ನು ನೀಡುತ್ತದೋ ಹಾಗೇ ವಿವರಣೆಯನ್ನು ನೀಡುತ್ತದೆ. |
05:31 | "Monitor Progress" ಟ್ಯಾಬ್ ನಿಮ್ಮ ಟೈಪಿಂಗ್ ನ ಪ್ರಗತಿಯ ಚಿತ್ರೀಯ ವಿವರಣೆಯನ್ನು ನೀಡುತ್ತದೆ. |
05:38 | ಈ ಡಯಲಾಗ್ ಬಾಕ್ಸ್ ಅನ್ನು ಮುಚ್ಚಿ. |
05:41 | ನೀವು ನಿಮ್ಮ ಸ್ವಂತ ಶಾರ್ಟ್ಕಟ್ ಕೀ ಳನ್ನೂ ಕೂಡಾ ರಚಿಸಬಹುದು. |
05:45 | ಶಾರ್ಟ್ಕಟ್ ಕೀ ಗಳೆಂದರೇನು? |
05:47 | ಶಾರ್ಟ್ಕಟ್ ಕೀ ಗಳೆಂದರೆ, ಅದೊಂದು ಅನೇಕ ಕೀ ಗಳ ಗುಂಪು. ಅದು ಮೆನ್ಯುವಿನಲ್ಲಿ ಇರುವ ವಿಕಲ್ಪಗಳನ್ನು ಕೀಬೋರ್ಡಿನ ಮುಖಾಂತರ ಪಡೆಯಲು ಸಹಕಾರಿಯಾಗಿದೆ. |
05:56 | "Lecture Statistics" ನೋಡಲು ಶಾರ್ಟ್ಕಟ್ ಕೀ ಯನ್ನು ರಚಿಸಿ. |
06:01 | ಮೇನ್ ಮೆನ್ಯುವಿನಿಂದ "Settings", "Configure" "Shortcuts" ಎಂಬುದರ ಮೇಲೆ ಕ್ಲಿಕ್ ಮಾಡಿ. |
06:06 | "Configure Shortcuts – KTouch" ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
06:10 | "Search" ಬಾಕ್ಸ್ ನಲ್ಲಿ "Lecture Statistics" ಎಂದು ಟೈಪ್ ಮಾಡಿ. |
06:16 | "Lecture Statistics" ಎಂಬಲ್ಲಿ ಕ್ಲಿಕ್ ಮಾಡಿ "Custom" ಎಂದು ಆರಿಸಿ "None" ಎಂಬಲ್ಲಿ ಕ್ಲಿಕ್ ಮಾಡಿ. ಈಗ ಐಕಾನ್ "Input" ಎಂದು ಬದಲಾಗುತ್ತದೆ. |
06:24 | ಈಗ ಕೀಬೋರ್ಡ್ ನಿಂದ Shift ಮತ್ತು A ಎಂಬ ಕೀಗಳನ್ನು ಒಟ್ಟಿಗೇ ಒತ್ತಿ. |
06:30 | ಗಮನಿಸಿ, ಈಗ ಐಕಾನ್ Shift+A ಎಂದು ಬದಲಾಗಿದೆ. "OK" ಎಂಬಲ್ಲಿ ಕ್ಲಿಕ್ ಮಾಡಿ. |
06:38 | ಈಗ "Shift" ಮತ್ತು "A" ಎಂಬ ಕೀಗಳನ್ನು ಒಟ್ಟಿಗೇ ಒತ್ತಿ. "Training Statistics" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ. |
06:45 | ಹೊರಗೆ ಬರಲು Close ಎಂಬಲ್ಲಿ ಕ್ಲಿಕ್ ಮಾಡಿ. |
06:49 | ಕೇಟಚ್ ನಿಮಗೆ ಟೂಲ್ ಬಾರ್ ಅನ್ನು ಸಂರಚಿಸಲು ಅನುಮತಿಸುತ್ತದೆ. |
06:53 | ನಮಗೆ "Quit Ktouch" ಎಂಬ ಆದೇಶವನ್ನು ಐಕಾನ್ ರೂಪದಲ್ಲಿ ತೋರಿಸಬೇಕೆಂದಿದೆ ಎಂದುಕೊಳ್ಳೋಣ. |
06:58 | ಮೇನ್ಮೆನ್ಯುವಿನಲ್ಲಿ "Settings" ಎಂಬಲ್ಲಿ ಕ್ಲಿಕ್ ಮಾಡಿ, "Configure Toolbars" ಎಂಬಲ್ಲಿ ಕ್ಲಿಕ್ ಮಾಡಿ. |
07:03 | "Configure Toolbars – KTouch" ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ. |
07:07 | ಎಡಬದಿಯ ವಿಕಲ್ಪಗಳ ಸೂಚಿಯಿಂದ "Quit" ಎಂಬ ಐಕಾನ್ ಆರಿಸಿಅದನ್ನು ಎರಡು ಬಾರಿ ಕ್ಲಿಕ್ ಮಾಡಿ. |
07:15 | ಆ ಐಕಾನ್ ಬಲಬದಿಯ ಬಾಕ್ಸ್ ಗೆ ಸರಿಯುತ್ತದೆ. "Apply" ಮೇಲೆ ಕ್ಲಿಕ್ ಮಾಡಿ "OK" ಕ್ಲಿಕ್ ಮಾಡಿ. |
07:22 | "Quit" ಎಂಬ ಐಕಾನ್ ಈಗ ಕೇಟಚ್ ವಿಂಡೋ ನಲ್ಲಿ ಕಾಣಿಸುತ್ತದೆ. |
07:26 | ಈಗ ನಾವು ಕೆಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ. |
07:30 | ಈ ಟ್ಯುಟೋರಿಯಲ್ ನಲ್ಲಿ ನಾವು ಅಭ್ಯಾಸದ ಸ್ತರವನ್ನು ಹೇಗೆ ಬದಲಾಯಿಸುವುದು, ಟೈಪಿಂಗ್ ನ ವೇಗ ಮತ್ತು ವಿಶುದ್ಧತೆಯ ವಿಷಯದಲ್ಲಿ ಹೇಗೆ ಗಮನಹರಿಸುವುದು ಎಂಬುದನ್ನು ಕಲಿತೆವು. |
07:38 | ನಾವು ಕೀಬೋರ್ಡ್ ನಲ್ಲಿ ಶಾರ್ಟ್ಕಟ್ ನ ಸಂರಚನೆಯನ್ನು ಹಾಗೂ ಟೂಲ್ ಬಾರ್ ನ ಸಂರಚನೆಯನ್ನು ಕೂಡಾ ಕಲಿತೆವು. |
07:43 | ಇಲ್ಲಿ ನಿಮಗೊಂದು ಕೆಲಸವಿದೆ. |
07:46 | "Configure KTouch" ಎಂಬುದರ ಕೆಳಗೆ Workload ಎಂಬುದನ್ನು 2 ಎಂದು ಬದಲಾಯಿಸಿ. |
07:50 | "Complete whole training level before proceeding" ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ. |
07:56 | ಈಗ ಒಂದು ಹೊಸ ಟೈಪಿಂಗ್ ಸೆಶನ್ ಅನ್ನು ಆರಂಭಿಸಿ ಅಲ್ಲಿ ಅಭ್ಯಾಸ ಮಾಡಿ. |
08:00 | ಕೊನೆಗೆ ಆ ಅಭ್ಯಾಸದ ಫಲಿತಾಂಶವನ್ನು ನೋಡಿ. |
08:04 | ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
08:07 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
08:10 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
08:15 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
08:23 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
08:29 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
08:33 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
08:41 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
08:52 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಧನ್ಯವಾದಗಳು. |