Difference between revisions of "FrontAccounting-2.4.7/C2/Setup-in-FrontAccounting/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
 +
{| border=1
 +
||'''Time'''
 +
|| '''Narration'''
  
 +
|-
 +
||00:01
 +
|| FrontAccounting ನಲ್ಲಿ ಸೆಟಪ್ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ.
 +
 +
|-
 +
||00:06
 +
|| ಈ ಟ್ಯುಟೋರಿಯಲ್ನಲ್ಲಿ ನಾವು FrontAccounting ಇಂಟರ್ಫೇಸ್,
 +
 +
|-
 +
||00:12
 +
|| ಸೆಟಪ್ ಟ್ಯಾಬ್ನಲ್ಲಿಯ ವಿವಿಧ ಮಾಡ್ಯುಲ್ಗಳನ್ನು ಕಲಿಯಲಿದ್ದೇವೆ.
 +
 +
|-
 +
||00:15
 +
|| ಜತೆಗೆ ನಾವು ನಮ್ಮದೇ ಆದ ಸಂಸ್ಥೆ ಅಥವಾ ಕಂಪನಿ ರೂಪಿಸಲು,
 +
 +
|-
 +
||00:21
 +
|| ಯೂಸರ್ ಅಕೌಂಟ್ಗಳ ಸೆಟಪ್ ಮಾಡಲು,
 +
 +
|-
 +
||00:24
 +
|| ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು
 +
ಸೆಟಪ್ ಡಿಸ್ಪ್ಲೇ  ಮಾಡಲು ಕಲಿಯಲಿದ್ದೇವೆ.
 +
 +
|-
 +
||00:29
 +
|| ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:
 +
ಉಬಂಟು ಲಿನಕ್ಸ್ ಒ.ಎಸ್ ವರ್ಶನ್ 16.04 ಮತ್ತು
 +
 +
|-
 +
||00:37
 +
|| FrontAccounting ವರ್ಶನ್ 2.4.7 ಅನ್ನು ಬಳಸುತ್ತಿದ್ದೇನೆ.
 +
 +
|-
 +
||00:41
 +
|| ಈ ಟ್ಯುಟೋರಿಯಲ್ ಅನುಸರಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಬಗ್ಗೆ ತಿಳಿದಿರಬೇಕು.
 +
 +
|-
 +
||00:50
 +
|| FrontAccounting ಇಂಟರ್ಫೇಸ್ ನಲ್ಲಿ ಕೆಲಸ ಶುರು ಮಾಡುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ.
 +
 +
|-
 +
||00:56
 +
|| ನಾವೀಗ FrontAccounting ಇಂಟರ್ಫೇಸ್ ತೆರೆಯೋಣ.
 +
 +
|-
 +
||01:00
 +
|| ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ, Enter ಒತ್ತಿ.
 +
 +
|-
 +
||01:07
 +
|| ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
 +
 +
|-
 +
||01:10
 +
|| ಅಳವಡಿಸುವ ಸಂದರ್ಭದಲ್ಲಿ ನಾವು admin ಯೂಸರ್ ಅನ್ನು ರಚಿಸಿದ್ದನ್ನು ನೆನಪಿಸಿಕೊಳ್ಳಿ.
 +
 +
|-
 +
||01:16
 +
|| admin ಅನ್ನು ಯೂಸರ್ನೇಮ್ ಗಾಗಿ ಮತ್ತು spoken ಅನ್ನು ಪಾಸ್ವರ್ಡ್ ಗಾಗಿ ಟೈಪ್ ಮಾಡಿ.
 +
 +
|-
 +
||01:22
 +
|| ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||01:25
 +
|| ಈಗ FrontAccounting ವಿಂಡೋ ತೆರೆದುಕೊಳ್ಳುತ್ತದೆ.
 +
 +
|-
 +
||01:28
 +
|| FrontAccounting ನಲ್ಲಿ ಸ್ಟಾಂಡರ್ಡ್ ಮಾಡ್ಯುಲ್ಗಳನ್ನು ಒದಗಿಸಲಾಗಿದೆ.
 +
 +
|-
 +
||01:32
 +
|| ನಾವು ಮುಂದಿನ ಟ್ಯುಟೋರಿಯಲ್ಗಳಲ್ಲಿ:
 +
ಸೇಲ್ಗಳು ಮತ್ತು ಪರ್ಚೇಸ್ಗಳು,
 +
 +
|-
 +
||01:38
 +
|| ಐಟಂಗಳು ಮತ್ತು ಇನ್ವೆಂಟರಿ,
 +
 +
|-
 +
||01:40
 +
|| ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಮತ್ತು ಸೆಟಪ್ ಮಾಡ್ಯುಲ್ಗಳ ಬಗ್ಗೆ ಕಲಿಯಲಿದ್ದೇವೆ.
 +
 +
|-
 +
||01:47
 +
|| ನಾವೀಗ FrontAccounting ನಲ್ಲಿ Setup ಟ್ಯಾಬ್ನಿಂದ ಪ್ರಾರಂಭಿಸೋಣ.
 +
 +
|-
 +
||01:51
 +
|| Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 +
ಈ ಮಾಡ್ಯುಲ್ ಅನ್ನು ಕಂಪನಿ ಸೆಟ್ಟಿಂಗ್ಗೆ ಬಳಸಲಾಗುತ್ತದೆ.
 +
 +
|-
 +
||01:57
 +
|| ನಾವೀಗ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ ಹೊಸ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರಚಿಸಲಿದ್ದೇವೆ.
 +
 +
|-
 +
||02:04
 +
|| Name ಫೀಲ್ಡ್ನಲ್ಲಿ, ಡಿಫಾಲ್ಟ್ ಆಗಿ, ನಾವು ಕಂಪನಿಯ ಹೆಸರನ್ನು 'ST Company Pvt Ltd' ಆಗಿ ಕಾಣಬಹುದು.
 +
 +
|-
 +
||02:12
 +
|| ಏಕೆಂದರೆ, ಇನ್ಸ್ಟಾಲ್ ಮಾಡುವಾಗ ನಾವು ಈ ಹೆಸರನ್ನು ಕೊಟ್ಟಿದ್ದೆವು.
 +
 +
|-
 +
||02:17
 +
|| ಆದರೆ, ರಿಪೋರ್ಟ್ಗಳಲ್ಲಿ ಅದು ನಿಮಗೆ ಬೇಕಾದಂತೆ ಕಾಣುವ ಹಾಗೆ ನೀವು ಹೆಸರನ್ನು ಬದಲಾಯಿಸಬಹುದು.
 +
 +
|-
 +
||02:23
 +
|| ನಾನು ಅದೇ ಹೆಸರನ್ನು ಇಡುತ್ತೇನೆ.
 +
ಕೆಳಕ್ಕೆ ಸ್ಕ್ರಾಲ್ ಮಾಡಿ.
 +
 +
|-
 +
||02:28
 +
|| Home currency ಫೀಲ್ಡ್ನಲ್ಲಿ, ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
 +
 +
|-
 +
||02:32
 +
|| ಆಯ್ಕೆಗಳ ಪಟ್ಟಿಯೊಂದು ಕಾಣಿಸಿಕೊಳ್ಳುತ್ತದೆ.
 +
 +
|-
 +
||02:35
 +
|| ಆದರೆ Indian Rupees ಪಟ್ಟಿಯಲ್ಲಿ ಲಭ್ಯವಿಲ್ಲ.
 +
 +
|-
 +
||02:39
 +
|| ನಮ್ಮ ಕಂಪನಿಯು ಇಂಡಿಯಾದಲ್ಲಿ ಇರುವುದರಿಂದ, ನಾವು ಹೋಂ ಕರೆನ್ಸಿಯನ್ನು Indian Rupees ಗೆ ಹೊಂದಿಸಬೇಕು.
 +
 +
|-
 +
||02:45
 +
|| ಪಟ್ಟಿಗೆ ಇಲ್ಲಿ ಹೊಸ ಕರೆನ್ಸಿಯನ್ನು ಹೇಗೆ ಸೇರಿಸುವುದು ಎಂದು ಕಲಿಯೋಣ.
 +
 +
|-
 +
||02:50
 +
|| ಮೇಲ್ಗಡೆಯ ಮೆನುವಿನಲ್ಲಿ, Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||02:55
 +
|| Maintenance ಪ್ಯಾನೆಲ್ನಲ್ಲಿ, Currencies ಲಿಂಕ್ ಮೇಲೆ ಕ್ಲಿಕ್ ಮಾಡಿ.
 +
ಹೊಸ ವಿಂಡೋ ಒಂದು ಕಾಣಿಸಿಕೊಳ್ಳುತ್ತದೆ.
 +
 +
|-
 +
||03:03
 +
|| Currency Abbreviation ಫೀಲ್ಡ್ನಲ್ಲಿ 'INR' ಮತ್ತು Currency Symbol ಫೀಲ್ಡ್ನಲ್ಲಿ 'Rs' ಎಂದು ಟೈಪ್ ಮಾಡಿ.
 +
 +
|-
 +
||03:11
 +
|| Currency Name ಫೀಲ್ಡ್ನಲ್ಲಿ 'Indian Rupees' ಎಂದು ಟೈಪ್ ಮಾಡಿ.
 +
|-
 +
||03:15
 +
|| Hundredths Name ಫೀಲ್ಡ್ನಲ್ಲಿ ‘Paise’ ಮತ್ತು Country ಫೀಲ್ಡ್ನಲ್ಲಿ 'India' ಎಂದು ಟೈಪ್ ಮಾಡಿ.
 +
 +
|-
 +
||03:23
 +
|| ಈಗ ವಿಂಡೋದ ಕೆಳಭಾಗದಲ್ಲಿರುವ 'Add new' ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||03:28
 +
|| ಇಲ್ಲಿ 'New currency has been added' ಎಂಬ  ಮೆಸೇಜ್ ಅನ್ನು ಕಾಣಬಹುದು.
 +
 +
|-
 +
||03:33
 +
|| ಈಗ ಕಂಪನಿ ಸೆಟಪ್ ಪೇಜ್ಗೆ ಹೋಗೋಣ.
 +
ಇದಕ್ಕಾಗಿ ಮೇಲಿನ ಮೆನುವಿನಲ್ಲಿ Setup ಟ್ಯಾಬ್ ಮೇಲೆ, ನಂತರ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||03:43
 +
|| ನಂತರ ಕಂಪನಿಯ ವಿಳಾಸ,
 +
 +
|-
 +
||03:47
 +
|| Domicile, ಫೋನ್ ಸಂಖ್ಯೆ, ಇಮೇಲ್ ವಿಳಾಸ, ಮತ್ತು ಕಂಪನಿ ಜಿ.ಎಸ್.ಟಿ ಸಂಖ್ಯೆಯನ್ನು ಇಲ್ಲಿ ತೋರಿಸಿದಂತೆ ಸಂಬಂಧಿತ ಫೀಲ್ಡ್ಗಳಲ್ಲಿ ಟೈಪ್ ಮಾಡಿ.
 +
 +
|-
 +
||03:58
 +
|| ಈಗ Home Currency ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ.
 +
 +
|-
 +
||04:02
 +
|| 'Indian Rupees' ಆರಿಸಿ.
 +
 +
|-
 +
||04:05
 +
|| ನಾವೀಗ ಫಿಸ್ಕಲ್ ಇಯರ್ ಕುರಿತು ಕಲಿಯುವೆವು.
 +
 +
|-
 +
||04:09
 +
|| ಡಿಫಾಲ್ಟ್ ಆಗಿ, ಹಿಂದಿನ ಹಣಕಾಸು ವರ್ಷ, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ 2018 ಅನ್ನು ಮುಗಿದಿದೆ ಎಂದು ತೋರಿಸಲಾಗಿದೆ.
 +
 +
|-
 +
||04:18
 +
|| ಈ ಟ್ಯುಟೋರಿಯಲ್ನ ರೆಕಾರ್ಡಿಂಗ್ ಮಾಡುವಾಗ, ಈ ದಿನಾಂಕವನ್ನು ಸ್ಕ್ರೀನ್ನಲ್ಲಿ ತೋರಿಸಲಾಗಿದೆ.
 +
 +
|-
 +
||04:24
 +
|| ನೀವು ಅಭ್ಯಸಿಸುವಾಗ ಇದು ಬದಲಾಗಬಹುದು.
 +
 +
|-
 +
||04:28
 +
|| ದಿನಾಂಕವು MMDDYYYY ಫಾರ್ಮ್ಯಾಟ್ ನಲ್ಲಿರುವುದನ್ನು ಗಮನಿಸಿ.
 +
 +
|-
 +
||04:35
 +
|| ಫಿಸ್ಕಲ್  ಇಯರ್ ಎಂದರೇನು?
 +
 +
|-
 +
||04:37
 +
|| ಇದು, ಕಂಪನಿಯು ಅಕೌಂಟಿಂಗ್ ಉದ್ದೇಶಗಳು ಮತ್ತು ಹಣಕಾಸು ವಿವರಣಾ ಪಟ್ಟಿಯನ್ನು ತಯಾರಿಸಲು ಬಳಸುವ ಅವಧಿಯಾಗಿದೆ.
 +
 +
|-
 +
||04:47
 +
|| ಫಿಸ್ಕಲ್ ಇಯರ್ ಸೆಟಪ್:
 +
FrontAccounting ನಲ್ಲಿ ಹೊಸ ಕಂಪನಿಯನ್ನು ರಚಿಸಿದಾಗ, ಫಿಸ್ಕಲ್ ಇಯರ್ ಅನ್ನು ಸರಿಯಾಗಿ ರೂಪಿಸಬೇಕು.
 +
 +
|-
 +
||04:56
 +
|| ಡಿಫಾಲ್ಟ್ ಆಗಿ, FrontAccounting ಸಾಫ್ಟ್ವೇರ್, ಫಿಸ್ಕಲ್ ಇಯರ್ ಅನ್ನು ಜನವರಿಯಿಂದ ಡಿಸೆಂಬರ್ ತನಕ ತೋರಿಸುತ್ತದೆ.
 +
 +
|-
 +
||05:03
 +
|| ಇದು ಭಾರತದ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಸೂಕ್ತವಲ್ಲ.
 +
 +
|-
 +
||05:08
 +
|| ನಾವು ಸಂಬಂಧಿತ ಹಣಕಾಸು ವರ್ಷಕ್ಕೆ ಫಿಸ್ಕಲ್ ಇಯರ್ ಅನ್ನು 1ನೇ ಏಪ್ರಿಲ್ನಿಂದ 31ನೇ ಮಾರ್ಚ್ಗೆ ಹೊಂದಿಸಬೇಕು.
 +
 +
|-
 +
||05:15
 +
|| ಇದು ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್ಗಳ ಪ್ರಕಾರವಾಗಿದೆ.
 +
 +
|-
 +
||05:19
 +
|| ನಾವೀಗ FrontAccounting ಇಂಟರ್ಫೇಸ್ ನತ್ತ ಸಾಗೋಣ.
 +
 +
|-
 +
||05:23
 +
|| ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು ನಮೂದುಗಳನ್ನು ಸೇವ್ ಮಾಡಲು Update ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||05:28
 +
|| ಇಲ್ಲಿ Company setup has been updated ಎಂಬ ಸಂದೇಶವನ್ನು ನೋಡಬಹುದು.
 +
 +
|-
 +
||05:33
 +
|| ಈಗ ಫಿಸ್ಕಲ್ ಇಯರ್ ಅನ್ನು ಪ್ರಸ್ತುತ ಫಿನಾನ್ಶಿಯಲ್ ಇಯರ್ ಆಗಿ ಬದಲಾಯಿಸುವೆವು.
 +
 +
|-
 +
||05:38
 +
|| FrontAccounting ನ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||05:42
 +
|| Fiscal Years ಲಿಂಕ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||05:45
 +
|| ಡಿಫಾಲ್ಟ್ ಆಗಿ, ಫಿಸ್ಕಲ್ ಇಯರ್, 01 ಜನವರಿ 2018 ರಿಂದ 31 ಡಿಸೆಂಬರ್ 2018 ವರೆಗೆ ಇದೆ.
 +
 +
|-
 +
||05:55
 +
|| ಮೊದಲಿಗೆ ನಾವು 01 ಜನವರಿ 2019 ರಿಂದ 31 ಮಾರ್ಚ್ 2019ರ ವರೆಗಿನ 3 ತಿಂಗಳ ಡಮ್ಮಿ ಅವಧಿಯನ್ನು ರಚಿಸುವೆವು.
 +
 +
|-
 +
||06:05
 +
|| ಡಮ್ಮಿ ಅವಧಿ ಯಾಕೆ ಬೇಕು? ಏಕೆಂದರೆ, ಫಿಸ್ಕಲ್ ಇಯರ್, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ ಮತ್ತು 1ನೇ ಏಪ್ರಿಲ್ನಿಂದ 31ನೇ ಮಾರ್ಚ್ ವರೆಗಿನ ಫಿನಾನ್ಶಿಯಲ್ ಇಯರ್ನ ನಡುವಿನ ಅಂತರವನ್ನು ನಾವು ತುಂಬಬೇಕು.
 +
 +
|-
 +
||06:20
 +
|| ಈ ಟ್ಯುಟೋರಿಯಲ್ ಅಭ್ಯಸಿಸುವಾಗ ನೀವು ಬೇರೆಯೇ ಹಣಕಾಸು ವರ್ಷದಲ್ಲಿ ಇರಬಹುದು.
 +
 +
|-
 +
||06:25
 +
|| ಇಂತಹ ಸಂದರ್ಭದಲ್ಲಿ ನೀವು, ಹಿಂದಿನ ಎಲ್ಲಾ ವರ್ಷಗಳಿಗಾಗಿ ಪ್ರಸ್ತುತ ಹಣಕಾಸು ವರ್ಷದ ತನಕದ ಫಿಸ್ಕಲ್ ಇಯರ್ ಅನ್ನು ರೂಪಿಸಬೇಕು.
 +
 +
|-
 +
||06:33
 +
|| ನಿಮಗೆ ತಿಳಿಸಿಕೊಡಲು ಇಲ್ಲೊಂದು ಮಾದರಿಯನ್ನು ತೋರಿಸಲಾಗಿದೆ.
 +
 +
|-
 +
||06:38
 +
|| ಮೊದಲಿಗೆ 01 ಜನವರಿ 2019 ರಿಂದ 31 ಮಾರ್ಚ್ 2019ರ ನಡುವಿನ 3 ತಿಂಗಳ ಡಮ್ಮಿ ಅವಧಿಯನ್ನು ಆರಿಸಿ.
 +
 +
|-
 +
||06:47
 +
|| ಈಗ Add New ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||06:51
 +
|| ಈಗ ಡಮ್ಮಿ ಪೀರಿಯಡ್ ರಚನೆಯಾಗಿದೆ.
 +
 +
|-
 +
||06:53
 +
|| “New Fiscal year has been added” ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ.
 +
 +
|-
 +
||06:58
 +
|| ನಂತರ ನಾವು 1 ಏಪ್ರಿಲ್ 2019ರಿಂದ 31 ಮಾರ್ಚ್ 2020ರ ವರೆಗಿನ ಪ್ರಸ್ತುತ ಫಿನಾನ್ಶಿಯಲ್ ಇಯರ್ ಅನ್ನು ಕಾಣಬಹುದು.
 +
 +
|-
 +
||07:07
 +
|| “Is closed” ಆಯ್ಕೆಯನ್ನು“No” ಎನ್ನಿ. ಏಕೆಂದರೆ ಪ್ರಸ್ತುತ ಹಣಕಾಸು ವರ್ಷವನ್ನು ನಾವು ಅಕೌಂಟಿಂಗ್ ಉದ್ದೇಶಕ್ಕೆ ಬಳಸಲಿದ್ದೇವೆ.
 +
 +
|-
 +
||07:15
 +
|| ಮತ್ತೊಮ್ಮೆ Add new ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||07:19
 +
|| ಇಲ್ಲಿ ಫೈನಾನ್ಶಿಯಲ್ ಇಯರ್ ರಚನೆಯಾಗಿರುವುದನ್ನು ನೀವು ನೋಡಬಹುದು.
 +
 +
|-
 +
||07:24
 +
|| 1ನೇ ಜನವರಿ 2018ರಿಂದ 31ನೇ ಡಿಸೆಂಬರ್ 2018ರ ವರೆಗಿನ ಫಿಸ್ಕಲ್ ಇಯರ್ ಮುಚ್ಚಿರುವುದನ್ನು ನಾವು ನೋಡಬಹುದು.
 +
 +
|-
 +
||07:32
 +
|| ನಾವು 1ನೇ ಜನವರಿ 2019ರಿಂದ 31ನೇ ಮಾರ್ಚ್ 2019ರ ವರೆಗಿನ ಡಮ್ಮಿ ಅವಧಿಯನ್ನು ರಚಿಸಿದ್ದೇವೆ.
 +
 +
|-
 +
||07:39
 +
|| ನಾವು Is Closed ಆಯ್ಕೆಯನ್ನು Yes ಗೆ ಬದಲಾಯಿಸಲಿದ್ದೇವೆ.
 +
Edit ಐಕಾನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||07:46
 +
|| Is Closed ಡ್ರಾಪ್ ಡೌನ್ ಮೆನುವಿನಲ್ಲಿ Yes ಆರಿಸಿ.
 +
 +
|-
 +
||07:50
 +
|| ಹಿಂದಿನ ಹಣಕಾಸು ವರ್ಷಗಳ ಅಗತ್ಯವಿಲ್ಲದಿದ್ದರೆ, ಅವುಗಳನ್ನು ಮುಚ್ಚಲು ಇದೇ ಕ್ರಮಗಳನ್ನು ಪುನರಾವರ್ತಿಸಿ.
 +
 +
|-
 +
||07:57
 +
|| Update ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||08:00
 +
|| “Selected fiscal year has been updated” ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.
 +
 +
|-
 +
||08:05
 +
|| ಇದೇ ರೀತಿ ನೀವು ಬದಲಾವಣೆಗಳನ್ನು ಮಾಡಲು Edit ಬಟನ್ ಅನ್ನು ಬಳಸಬಹುದು.
 +
 +
|-
 +
||08:10
 +
|| (X) ಚಿಹ್ನೆಯು ವರ್ಷಗಳನ್ನು ಡಿಲೀಟ್ ಮಾಡುವುದಕ್ಕಾಗಿ ಇದೆ.
 +
ಸದ್ಯಕ್ಕೆ ನಾವು ಯಾವುದೇ ರೋ ಗಳನ್ನು ಡಿಲೀಟ್ ಮಾಡುವುದಿಲ್ಲ.
 +
 +
|-
 +
||08:17
 +
|| ನಾವೀಗ ಈ ಬದಲಾವಣೆಗಳನ್ನು ಕಂಪನಿ ಸೆಟಪ್ನಲ್ಲಿ ಅಪ್ಡೇಟ್ ಮಾಡಬೇಕು.
 +
 +
|-
 +
||08:22
 +
|| Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 +
ನಂತರ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||08:28
 +
|| Fiscal year ಫೀಲ್ಡ್ನಲ್ಲಿ, ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
 +
 +
|-
 +
||08:32
 +
|| current Financial Year ಅನ್ನು, active ಎಂದು ತೋರಿಸಿರುವ 1st April 2019 to 31st March 2020 ಅನ್ನು ಆರಿಸಿಕೊಳ್ಳಿ.
 +
 +
|-
 +
||08:41
 +
|| ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು Login Timeout ಆಯ್ಕೆಗೆ ಹೋಗಿ.
 +
 +
|-
 +
||08:46
 +
|| ಆಗಾಗ ಲಾಗೌಟ್ ಅಥವಾ ಟೈಮೌಟ್ ಆಗುವುದನ್ನು ತಪ್ಪಿಸಲು, ನಾವು ಇದನ್ನು 6 ಲಕ್ಷ ಸೆಕೆಂಡುಗಳಿಗೆ ಹೆಚ್ಚಿಸಲಿದ್ದೇವೆ.
 +
 +
|-
 +
||08:53
 +
|| Update ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||08:56
 +
|| ನಂತರ ನಾವು ಯೂಸರ್ ಅಕೌಂಟ್ಗಳ ಸೆಟಪ್ ಮಾಡಲಿದ್ದೇವೆ.
 +
 +
|-
 +
||09:00
 +
|| ಪುನಃ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||09:03
 +
|| User Accounts Setup ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
 +
 +
|-
 +
||09:06
 +
|| ನಾವು Full Name, Email, Access Level ಮುಂತಾದ ಅಡ್ಮಿನ್ ಯೂಸರ್ ಲಾಗಿನ್ ಮಾಹಿತಿಯನ್ನು ನೋಡಬಹುದು.
 +
 +
|-
 +
||09:15
 +
|| ಈ ಮಾಹಿತಿಯನ್ನು ಇನ್ಸ್ಟಾಲ್ ಮಾಡುವಾಗ ಕೊಟ್ಟಿದ್ದನ್ನು ನೆನಪಿಸಿಕೊಳ್ಳಿ. ನಾವೀಗ ಹೊಸ ಯೂಸರ್ ಲಾಗಿನ್ ರಚಿಸೋಣ.
 +
 +
|-
 +
||09:22
 +
|| ನಾನು ಇಲ್ಲಿ ತೋರಿಸಿರುವಂತೆ ಹೊಸ ಯೂಸರ್ ವಿವರಗಳನ್ನು ಟೈಪ್ ಮಾಡಿದ್ದೆನೆ.
 +
ಇದೇ ರೀತಿ ನಿಮ್ಮ ಹೊಸ ಯೂಸರ್ ವಿವರಗಳನ್ನು ನಮೂದಿಸಿ.
 +
 +
|-
 +
||09:30
 +
|| Access Level ಫೀಲ್ಡ್ನಲ್ಲಿ ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Sub Admin ಅನ್ನು ಆರಿಸಿಕೊಳ್ಳಿ.
 +
 +
|-
 +
||09:36
 +
|| Language ಫೀಲ್ಡ್ನಲ್ಲಿ ಡಿಫಾಲ್ಟ್ ಆಗಿ ಡ್ರಾಪ್ ಡೌನ್ ಮೆನು ಆಯ್ಕೆಯು English ಆಗಿರುತ್ತದೆ.
 +
 +
|-
 +
||09:42
 +
|| ಇಲ್ಲಿ POS ಎಂದರೆ ಪಾಯಿಂಟ್ ಆಫ್ ಸೇಲ್ ಎಂದರ್ಥ.
 +
ನಾವಿಲ್ಲಿ ಡಿಫಾಲ್ಟ್ ಆಯ್ಕೆಯನ್ನೇ ಇಡುತ್ತೇವೆ.
 +
 +
|-
 +
||09:49
 +
|| Printing option ಡ್ರಾಪ್ ಡೌನ್ ಮೆನುವಿನಲ್ಲಿ, ಡಿಫಾಲ್ಟ್ ಆಯ್ಕೆ Browser printing support ಅನ್ನೇ ಇರಿಸಿ.
 +
 +
|-
 +
||09:56
 +
|| ನಂತರ, ಡಿಫಾಲ್ಟ್ ಆಗಿ, reports ಆಯ್ಕೆಗಾಗಿ, popup ವಿಂಡೋ ಚೆಕ್ಬಾಕ್ಸ್ ಅನ್ನು ಚೆಕ್ ಮಾಡಲಾಗಿದೆ.
 +
 +
|-
 +
||10:03
 +
|| Add new ಬಟನ್ ಮೇಲೆ ಕ್ಲಿಕ್ ಮಾಡಿ.
 +
ನಾವೀಗ ‘A new user has been added ಎಂಬ ಸಂದೇಶವನ್ನು ನೋಡಬಹುದು.
 +
 +
|-
 +
||10:10
 +
|| ಅಡ್ಮಿನ್ ನ ಕೆಳಗಿನ ಪ್ಯಾನೆಲ್ಗೆ ಹೊಸ ಯೂಸರ್ ಸೇರಿಸಿರುವುದನ್ನು ನಾವೀಗ ನೋಡಬಹುದು.
 +
 +
|-
 +
||10:16
 +
|| ಪುನಃ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||10:20
 +
|| ನಂತರ ನಾವು Access setup ನೋಡೋಣ.
 +
 +
|-
 +
||10:23
 +
|| Role ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ, Sub Admin ಆರಿಸಿ.
 +
 +
|-
 +
||10:28
 +
|| Sub Admin ಗೆ ಬಳಸಲು, ಡಿಫಾಲ್ಟ್ ಆಕ್ಸೆಸ್ ನೀಡಿರುವುದನ್ನು ನಾವು ನೋಡಬಹುದು.
 +
ಕೆಳಕ್ಕೆ ಸ್ಕ್ರಾಲ್ ಮಾಡಿ.
 +
 +
|-
 +
||10:35
 +
|| Sub Admin ಗೆ ಪರ್ಮಿಷನ್ ಗಳು ಲಭ್ಯವಿರುವುದನ್ನು ನಾವು ನೋಡಬಹುದು.
 +
 +
|-
 +
||10:39
 +
|| Sub Admin ಗೆ ಬಳಸಲು ಬೇಕಾದಂತೆ, ಬಾಕ್ಸ್ಗಳನ್ನು ಚೆಕ್ ಅಥವಾ ಅನ್ಚೆಕ್ ಮಾಡಬಹುದು.
 +
 +
|-
 +
||10:46
 +
|| ನಂತರ Save Role ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||10:49
 +
|| “Security role has been updated” ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.
 +
 +
|-
 +
||10:54
 +
|| ಇದೇ ರೀತಿ ನಿಮ್ಮ ಅಗತ್ಯತೆಗೆ ತಕ್ಕಂತೆ ಅನೇಕ ಯೂಸರ್ಗಳನ್ನು ರಚಿಸಬಹುದು ಮತ್ತು ಅಗತ್ಯವಿರುವ ಪರ್ಮಿಷನ್ ಅನ್ನು ಕೊಡಬಹುದು.
 +
 +
|-
 +
||11:01
 +
|| ಪುನಃ Setup ಟ್ಯಾಬ್ ಮೇಲೆ ಮತ್ತು Display Setup ಲಿಂಕ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||11:07
 +
|| Display Setup ಅನ್ನು, ಡೆಸಿಮಲ್ ಪ್ಲೇಸ್ಗಳು, ಡೇಟ್ ಫಾರ್ಮ್ಯಾಟ್ ಮತ್ತು ಸೆಪರೇಟರ್ಗಳು ಮತ್ತು ಇತರ ಪ್ಯಾರಾಮೀಟರ್ಗಳನ್ನು ಬದಲಾಯಿಸಲು ಬಳಸಲಾಗುತ್ತದೆ.
 +
 +
|-
 +
||11:16
 +
|| ಪ್ರೈಸ್ಗಳು/ಅಮೌಂಟ್ಗಳು, ಕ್ವಾಂಟಿಟಿಗಳು, ಎಕ್ಸ್ಚೇಂಜ್ ರೇಟ್ ಮತ್ತು ಪರ್ಸಂಟೇಜ್ಗಳಿಗಾಗಿ ಡೆಸಿಮಲ್ ಪ್ಲೇಸ್ಗಳ ಸಂಖ್ಯೆಯನ್ನು ನಾವು ನೋಡಬಹುದು.
 +
 +
|-
 +
||11:27
 +
|| ಡ್ರಾಪ್ ಡೌನ್ ಮೆನು ಅನ್ನು ಆಯ್ಕೆಮಾಡಿ ನಾವು ಡೇಟ್ ಫಾರ್ಮ್ಯಾಟ್ ಮತ್ತು ಡೇಟ್ ಸಪರೇಟರ್ಗಳನ್ನು ಬದಲಾಯಿಸಬಹುದು.
 +
 +
|-
 +
||11:33
 +
|| ನಾವು ಡೇಟ್ ಫಾರ್ಮ್ಯಾಟ್ ಅನ್ನು DDMMYYYY ಗೆ ಬದಲಾಯಿಸುವೆವು.
 +
 +
|-
 +
||11:41
 +
|| ನಾವು ವಿವಿಧ ಮಿಸಲೇನಿಯಸ್ ಸೆಟ್ಟಿಂಗ್ಗಳನ್ನು ಸಹ ನೋಡಬಹುದು.
 +
 +
|-
 +
||11:45
 +
|| ಬದಲಾವಣೆಗಳನ್ನು ಸೇವ್ ಮಾಡಲು Update ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||11:49
 +
|| ನಾವು “Display settings have been updated” ಎಂಬ ಸಂದೇಶವನ್ನು ನೋಡಬಹುದು.
 +
 +
|-
 +
||11:54
 +
|| ನಾವೀಗ ಫಿಸ್ಕಲ್ ಇಯರ್ ಡೇಟ್ ಫಾರ್ಮ್ಯಾಟ್ ಅನ್ನು ಪರೀಕ್ಷಿಸುತ್ತೇವೆ.
 +
Setup tab ಗೆ ಹೋಗಿ.
 +
 +
|-
 +
||12:01
 +
|| Company Setup ಪ್ಯಾನಲ್ ಅಡಿಯಲ್ಲಿ, Fiscal Years ಲಿಂಕ್ನ ಮೇಲೆ ಕ್ಲಿಕ್ ಮಾಡಿ.
 +
 +
|-
 +
||12:06
 +
|| ಡೇಟ್ ಫಾರ್ಮ್ಯಾಟ್, DDMMYYYY ಫಾರ್ಮ್ಯಾಟ್ಗೆ ಬದಲಾಗಿರುವುದನ್ನು ನಾವು ನೋಡಬಹುದು.
 +
 +
|-
 +
||12:14
 +
|| ಆರಂಭದಲ್ಲಿ ನಾವು ಫಿಸ್ಕಲ್ ಇಯರ್ ಸೇರಿಸಿದಾಗ ಅದು MMDDYYYY ಫಾರ್ಮ್ಯಾಟ್ನಲ್ಲಿ ಇದ್ದುದನ್ನು ನೆನಪಿಸಿಕೊಳ್ಳಿ.
 +
 +
|-
 +
||12:23
 +
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ಸಂಕ್ಷಿಪ್ತವಾಗಿ,
 +
 +
|-
 +
||12:28
 +
|| ಈ ಟ್ಯುಟೋರಿಯಲ್ನಲ್ಲಿ ನಾವು, FrontAccounting ಇಂಟರ್ಫೇಸ್ ಮತ್ತು ಸೆಟಪ್ ಟ್ಯಾಬ್ನ ವಿವಿಧ ಮಾಡ್ಯುಲ್ಗಳನ್ನು ಕಲಿತೆವು.
 +
 +
|-
 +
||12:36
 +
|| ಜೊತೆಗೆ ನಾವು ನಮ್ಮದೇ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರಚಿಸಲು,
 +
 +
|-
 +
||12:42
 +
|| ಯೂಸರ್ ಅಕೌಂಟ್ಗಳ ಸೆಟಪ್, ಆಕ್ಸೆಸ್ ಪರ್ಮಿಷನ್ ಗಳ ಸೆಟಪ್ ಮತ್ತು ಸೆಟಪ್ ಡಿಸ್ಪ್ಲೇ ಇವುಗಳ ಬಗ್ಗೆ ಕಲಿತೆವು.
 +
 +
|-
 +
||12:50
 +
|| ಅಸೈನ್ಮೆಂಟ್ ಗಾಗಿ, ಯೂಸರ್ ಅಕೌಂಟ್ಸ್ ಸೆಟಪ್ ಬಳಸಿ ಒಂದು ಹೊಸ ಯೂಸರ್ ಅನ್ನು ಸೇರಿಸಿ.
 +
 +
|-
 +
||12:55
 +
|| ಆಕ್ಸೆಸ್ ಲೆವೆಲ್ ಅನ್ನು ಅಕೌಂಟಂಟ್ ಆಗಿ ನೀಡಿ.
 +
 +
|-
 +
||12:59
 +
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
 +
 +
|-
 +
||13:06
 +
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
 +
 +
|-
 +
||13:15
 +
|| ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
 +
 +
|-
 +
||13:19
 +
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
 +
 +
|-
 +
||13:24
 +
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
 +
ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 +
ಧನ್ಯವಾದಗಳು.

Revision as of 18:59, 2 June 2020

Time Narration
00:01 FrontAccounting ನಲ್ಲಿ ಸೆಟಪ್ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ನಲ್ಲಿ ನಾವು FrontAccounting ಇಂಟರ್ಫೇಸ್,
00:12 ಸೆಟಪ್ ಟ್ಯಾಬ್ನಲ್ಲಿಯ ವಿವಿಧ ಮಾಡ್ಯುಲ್ಗಳನ್ನು ಕಲಿಯಲಿದ್ದೇವೆ.
00:15 ಜತೆಗೆ ನಾವು ನಮ್ಮದೇ ಆದ ಸಂಸ್ಥೆ ಅಥವಾ ಕಂಪನಿ ರೂಪಿಸಲು,
00:21 ಯೂಸರ್ ಅಕೌಂಟ್ಗಳ ಸೆಟಪ್ ಮಾಡಲು,
00:24 ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು

ಸೆಟಪ್ ಡಿಸ್ಪ್ಲೇ ಮಾಡಲು ಕಲಿಯಲಿದ್ದೇವೆ.

00:29 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:

ಉಬಂಟು ಲಿನಕ್ಸ್ ಒ.ಎಸ್ ವರ್ಶನ್ 16.04 ಮತ್ತು

00:37 FrontAccounting ವರ್ಶನ್ 2.4.7 ಅನ್ನು ಬಳಸುತ್ತಿದ್ದೇನೆ.
00:41 ಈ ಟ್ಯುಟೋರಿಯಲ್ ಅನುಸರಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಬಗ್ಗೆ ತಿಳಿದಿರಬೇಕು.
00:50 FrontAccounting ಇಂಟರ್ಫೇಸ್ ನಲ್ಲಿ ಕೆಲಸ ಶುರು ಮಾಡುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ.
00:56 ನಾವೀಗ FrontAccounting ಇಂಟರ್ಫೇಸ್ ತೆರೆಯೋಣ.
01:00 ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ, Enter ಒತ್ತಿ.
01:07 ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
01:10 ಅಳವಡಿಸುವ ಸಂದರ್ಭದಲ್ಲಿ ನಾವು admin ಯೂಸರ್ ಅನ್ನು ರಚಿಸಿದ್ದನ್ನು ನೆನಪಿಸಿಕೊಳ್ಳಿ.
01:16 admin ಅನ್ನು ಯೂಸರ್ನೇಮ್ ಗಾಗಿ ಮತ್ತು spoken ಅನ್ನು ಪಾಸ್ವರ್ಡ್ ಗಾಗಿ ಟೈಪ್ ಮಾಡಿ.
01:22 ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
01:25 ಈಗ FrontAccounting ವಿಂಡೋ ತೆರೆದುಕೊಳ್ಳುತ್ತದೆ.
01:28 FrontAccounting ನಲ್ಲಿ ಸ್ಟಾಂಡರ್ಡ್ ಮಾಡ್ಯುಲ್ಗಳನ್ನು ಒದಗಿಸಲಾಗಿದೆ.
01:32 ನಾವು ಮುಂದಿನ ಟ್ಯುಟೋರಿಯಲ್ಗಳಲ್ಲಿ:

ಸೇಲ್ಗಳು ಮತ್ತು ಪರ್ಚೇಸ್ಗಳು,

01:38 ಐಟಂಗಳು ಮತ್ತು ಇನ್ವೆಂಟರಿ,
01:40 ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಮತ್ತು ಸೆಟಪ್ ಮಾಡ್ಯುಲ್ಗಳ ಬಗ್ಗೆ ಕಲಿಯಲಿದ್ದೇವೆ.
01:47 ನಾವೀಗ FrontAccounting ನಲ್ಲಿ Setup ಟ್ಯಾಬ್ನಿಂದ ಪ್ರಾರಂಭಿಸೋಣ.
01:51 Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

ಈ ಮಾಡ್ಯುಲ್ ಅನ್ನು ಕಂಪನಿ ಸೆಟ್ಟಿಂಗ್ಗೆ ಬಳಸಲಾಗುತ್ತದೆ.

01:57 ನಾವೀಗ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ ಹೊಸ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರಚಿಸಲಿದ್ದೇವೆ.
02:04 Name ಫೀಲ್ಡ್ನಲ್ಲಿ, ಡಿಫಾಲ್ಟ್ ಆಗಿ, ನಾವು ಕಂಪನಿಯ ಹೆಸರನ್ನು 'ST Company Pvt Ltd' ಆಗಿ ಕಾಣಬಹುದು.
02:12 ಏಕೆಂದರೆ, ಇನ್ಸ್ಟಾಲ್ ಮಾಡುವಾಗ ನಾವು ಈ ಹೆಸರನ್ನು ಕೊಟ್ಟಿದ್ದೆವು.
02:17 ಆದರೆ, ರಿಪೋರ್ಟ್ಗಳಲ್ಲಿ ಅದು ನಿಮಗೆ ಬೇಕಾದಂತೆ ಕಾಣುವ ಹಾಗೆ ನೀವು ಹೆಸರನ್ನು ಬದಲಾಯಿಸಬಹುದು.
02:23 ನಾನು ಅದೇ ಹೆಸರನ್ನು ಇಡುತ್ತೇನೆ.

ಕೆಳಕ್ಕೆ ಸ್ಕ್ರಾಲ್ ಮಾಡಿ.

02:28 Home currency ಫೀಲ್ಡ್ನಲ್ಲಿ, ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
02:32 ಆಯ್ಕೆಗಳ ಪಟ್ಟಿಯೊಂದು ಕಾಣಿಸಿಕೊಳ್ಳುತ್ತದೆ.
02:35 ಆದರೆ Indian Rupees ಪಟ್ಟಿಯಲ್ಲಿ ಲಭ್ಯವಿಲ್ಲ.
02:39 ನಮ್ಮ ಕಂಪನಿಯು ಇಂಡಿಯಾದಲ್ಲಿ ಇರುವುದರಿಂದ, ನಾವು ಹೋಂ ಕರೆನ್ಸಿಯನ್ನು Indian Rupees ಗೆ ಹೊಂದಿಸಬೇಕು.
02:45 ಪಟ್ಟಿಗೆ ಇಲ್ಲಿ ಹೊಸ ಕರೆನ್ಸಿಯನ್ನು ಹೇಗೆ ಸೇರಿಸುವುದು ಎಂದು ಕಲಿಯೋಣ.
02:50 ಮೇಲ್ಗಡೆಯ ಮೆನುವಿನಲ್ಲಿ, Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
02:55 Maintenance ಪ್ಯಾನೆಲ್ನಲ್ಲಿ, Currencies ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹೊಸ ವಿಂಡೋ ಒಂದು ಕಾಣಿಸಿಕೊಳ್ಳುತ್ತದೆ.

03:03 Currency Abbreviation ಫೀಲ್ಡ್ನಲ್ಲಿ 'INR' ಮತ್ತು Currency Symbol ಫೀಲ್ಡ್ನಲ್ಲಿ 'Rs' ಎಂದು ಟೈಪ್ ಮಾಡಿ.
03:11 Currency Name ಫೀಲ್ಡ್ನಲ್ಲಿ 'Indian Rupees' ಎಂದು ಟೈಪ್ ಮಾಡಿ.
03:15 Hundredths Name ಫೀಲ್ಡ್ನಲ್ಲಿ ‘Paise’ ಮತ್ತು Country ಫೀಲ್ಡ್ನಲ್ಲಿ 'India' ಎಂದು ಟೈಪ್ ಮಾಡಿ.
03:23 ಈಗ ವಿಂಡೋದ ಕೆಳಭಾಗದಲ್ಲಿರುವ 'Add new' ಬಟನ್ ಮೇಲೆ ಕ್ಲಿಕ್ ಮಾಡಿ.
03:28 ಇಲ್ಲಿ 'New currency has been added' ಎಂಬ ಮೆಸೇಜ್ ಅನ್ನು ಕಾಣಬಹುದು.
03:33 ಈಗ ಕಂಪನಿ ಸೆಟಪ್ ಪೇಜ್ಗೆ ಹೋಗೋಣ.

ಇದಕ್ಕಾಗಿ ಮೇಲಿನ ಮೆನುವಿನಲ್ಲಿ Setup ಟ್ಯಾಬ್ ಮೇಲೆ, ನಂತರ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ.

03:43 ನಂತರ ಕಂಪನಿಯ ವಿಳಾಸ,
03:47 Domicile, ಫೋನ್ ಸಂಖ್ಯೆ, ಇಮೇಲ್ ವಿಳಾಸ, ಮತ್ತು ಕಂಪನಿ ಜಿ.ಎಸ್.ಟಿ ಸಂಖ್ಯೆಯನ್ನು ಇಲ್ಲಿ ತೋರಿಸಿದಂತೆ ಸಂಬಂಧಿತ ಫೀಲ್ಡ್ಗಳಲ್ಲಿ ಟೈಪ್ ಮಾಡಿ.
03:58 ಈಗ Home Currency ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ.
04:02 'Indian Rupees' ಆರಿಸಿ.
04:05 ನಾವೀಗ ಫಿಸ್ಕಲ್ ಇಯರ್ ಕುರಿತು ಕಲಿಯುವೆವು.
04:09 ಡಿಫಾಲ್ಟ್ ಆಗಿ, ಹಿಂದಿನ ಹಣಕಾಸು ವರ್ಷ, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ 2018 ಅನ್ನು ಮುಗಿದಿದೆ ಎಂದು ತೋರಿಸಲಾಗಿದೆ.
04:18 ಈ ಟ್ಯುಟೋರಿಯಲ್ನ ರೆಕಾರ್ಡಿಂಗ್ ಮಾಡುವಾಗ, ಈ ದಿನಾಂಕವನ್ನು ಸ್ಕ್ರೀನ್ನಲ್ಲಿ ತೋರಿಸಲಾಗಿದೆ.
04:24 ನೀವು ಅಭ್ಯಸಿಸುವಾಗ ಇದು ಬದಲಾಗಬಹುದು.
04:28 ದಿನಾಂಕವು MMDDYYYY ಫಾರ್ಮ್ಯಾಟ್ ನಲ್ಲಿರುವುದನ್ನು ಗಮನಿಸಿ.
04:35 ಫಿಸ್ಕಲ್ ಇಯರ್ ಎಂದರೇನು?
04:37 ಇದು, ಕಂಪನಿಯು ಅಕೌಂಟಿಂಗ್ ಉದ್ದೇಶಗಳು ಮತ್ತು ಹಣಕಾಸು ವಿವರಣಾ ಪಟ್ಟಿಯನ್ನು ತಯಾರಿಸಲು ಬಳಸುವ ಅವಧಿಯಾಗಿದೆ.
04:47 ಫಿಸ್ಕಲ್ ಇಯರ್ ಸೆಟಪ್:

FrontAccounting ನಲ್ಲಿ ಹೊಸ ಕಂಪನಿಯನ್ನು ರಚಿಸಿದಾಗ, ಫಿಸ್ಕಲ್ ಇಯರ್ ಅನ್ನು ಸರಿಯಾಗಿ ರೂಪಿಸಬೇಕು.

04:56 ಡಿಫಾಲ್ಟ್ ಆಗಿ, FrontAccounting ಸಾಫ್ಟ್ವೇರ್, ಫಿಸ್ಕಲ್ ಇಯರ್ ಅನ್ನು ಜನವರಿಯಿಂದ ಡಿಸೆಂಬರ್ ತನಕ ತೋರಿಸುತ್ತದೆ.
05:03 ಇದು ಭಾರತದ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಸೂಕ್ತವಲ್ಲ.
05:08 ನಾವು ಸಂಬಂಧಿತ ಹಣಕಾಸು ವರ್ಷಕ್ಕೆ ಫಿಸ್ಕಲ್ ಇಯರ್ ಅನ್ನು 1ನೇ ಏಪ್ರಿಲ್ನಿಂದ 31ನೇ ಮಾರ್ಚ್ಗೆ ಹೊಂದಿಸಬೇಕು.
05:15 ಇದು ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್ಗಳ ಪ್ರಕಾರವಾಗಿದೆ.
05:19 ನಾವೀಗ FrontAccounting ಇಂಟರ್ಫೇಸ್ ನತ್ತ ಸಾಗೋಣ.
05:23 ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು ನಮೂದುಗಳನ್ನು ಸೇವ್ ಮಾಡಲು Update ಬಟನ್ ಮೇಲೆ ಕ್ಲಿಕ್ ಮಾಡಿ.
05:28 ಇಲ್ಲಿ Company setup has been updated ಎಂಬ ಸಂದೇಶವನ್ನು ನೋಡಬಹುದು.

05:33 ಈಗ ಫಿಸ್ಕಲ್ ಇಯರ್ ಅನ್ನು ಪ್ರಸ್ತುತ ಫಿನಾನ್ಶಿಯಲ್ ಇಯರ್ ಆಗಿ ಬದಲಾಯಿಸುವೆವು.
05:38 FrontAccounting ನ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
05:42 Fiscal Years ಲಿಂಕ್ ಮೇಲೆ ಕ್ಲಿಕ್ ಮಾಡಿ.
05:45 ಡಿಫಾಲ್ಟ್ ಆಗಿ, ಫಿಸ್ಕಲ್ ಇಯರ್, 01 ಜನವರಿ 2018 ರಿಂದ 31 ಡಿಸೆಂಬರ್ 2018 ವರೆಗೆ ಇದೆ.

05:55 ಮೊದಲಿಗೆ ನಾವು 01 ಜನವರಿ 2019 ರಿಂದ 31 ಮಾರ್ಚ್ 2019ರ ವರೆಗಿನ 3 ತಿಂಗಳ ಡಮ್ಮಿ ಅವಧಿಯನ್ನು ರಚಿಸುವೆವು.
06:05 ಡಮ್ಮಿ ಅವಧಿ ಯಾಕೆ ಬೇಕು? ಏಕೆಂದರೆ, ಫಿಸ್ಕಲ್ ಇಯರ್, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ ಮತ್ತು 1ನೇ ಏಪ್ರಿಲ್ನಿಂದ 31ನೇ ಮಾರ್ಚ್ ವರೆಗಿನ ಫಿನಾನ್ಶಿಯಲ್ ಇಯರ್ನ ನಡುವಿನ ಅಂತರವನ್ನು ನಾವು ತುಂಬಬೇಕು.
06:20 ಈ ಟ್ಯುಟೋರಿಯಲ್ ಅಭ್ಯಸಿಸುವಾಗ ನೀವು ಬೇರೆಯೇ ಹಣಕಾಸು ವರ್ಷದಲ್ಲಿ ಇರಬಹುದು.
06:25 ಇಂತಹ ಸಂದರ್ಭದಲ್ಲಿ ನೀವು, ಹಿಂದಿನ ಎಲ್ಲಾ ವರ್ಷಗಳಿಗಾಗಿ ಪ್ರಸ್ತುತ ಹಣಕಾಸು ವರ್ಷದ ತನಕದ ಫಿಸ್ಕಲ್ ಇಯರ್ ಅನ್ನು ರೂಪಿಸಬೇಕು.
06:33 ನಿಮಗೆ ತಿಳಿಸಿಕೊಡಲು ಇಲ್ಲೊಂದು ಮಾದರಿಯನ್ನು ತೋರಿಸಲಾಗಿದೆ.
06:38 ಮೊದಲಿಗೆ 01 ಜನವರಿ 2019 ರಿಂದ 31 ಮಾರ್ಚ್ 2019ರ ನಡುವಿನ 3 ತಿಂಗಳ ಡಮ್ಮಿ ಅವಧಿಯನ್ನು ಆರಿಸಿ.
06:47 ಈಗ Add New ಬಟನ್ ಮೇಲೆ ಕ್ಲಿಕ್ ಮಾಡಿ.
06:51 ಈಗ ಡಮ್ಮಿ ಪೀರಿಯಡ್ ರಚನೆಯಾಗಿದೆ.
06:53 “New Fiscal year has been added” ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ.
06:58 ನಂತರ ನಾವು 1 ಏಪ್ರಿಲ್ 2019ರಿಂದ 31 ಮಾರ್ಚ್ 2020ರ ವರೆಗಿನ ಪ್ರಸ್ತುತ ಫಿನಾನ್ಶಿಯಲ್ ಇಯರ್ ಅನ್ನು ಕಾಣಬಹುದು.
07:07 “Is closed” ಆಯ್ಕೆಯನ್ನು“No” ಎನ್ನಿ. ಏಕೆಂದರೆ ಪ್ರಸ್ತುತ ಹಣಕಾಸು ವರ್ಷವನ್ನು ನಾವು ಅಕೌಂಟಿಂಗ್ ಉದ್ದೇಶಕ್ಕೆ ಬಳಸಲಿದ್ದೇವೆ.
07:15 ಮತ್ತೊಮ್ಮೆ Add new ಬಟನ್ ಮೇಲೆ ಕ್ಲಿಕ್ ಮಾಡಿ.
07:19 ಇಲ್ಲಿ ಫೈನಾನ್ಶಿಯಲ್ ಇಯರ್ ರಚನೆಯಾಗಿರುವುದನ್ನು ನೀವು ನೋಡಬಹುದು.
07:24 1ನೇ ಜನವರಿ 2018ರಿಂದ 31ನೇ ಡಿಸೆಂಬರ್ 2018ರ ವರೆಗಿನ ಫಿಸ್ಕಲ್ ಇಯರ್ ಮುಚ್ಚಿರುವುದನ್ನು ನಾವು ನೋಡಬಹುದು.
07:32 ನಾವು 1ನೇ ಜನವರಿ 2019ರಿಂದ 31ನೇ ಮಾರ್ಚ್ 2019ರ ವರೆಗಿನ ಡಮ್ಮಿ ಅವಧಿಯನ್ನು ರಚಿಸಿದ್ದೇವೆ.
07:39 ನಾವು Is Closed ಆಯ್ಕೆಯನ್ನು Yes ಗೆ ಬದಲಾಯಿಸಲಿದ್ದೇವೆ.
Edit ಐಕಾನ್ ಮೇಲೆ ಕ್ಲಿಕ್ ಮಾಡಿ.
07:46 Is Closed ಡ್ರಾಪ್ ಡೌನ್ ಮೆನುವಿನಲ್ಲಿ Yes ಆರಿಸಿ.
07:50 ಹಿಂದಿನ ಹಣಕಾಸು ವರ್ಷಗಳ ಅಗತ್ಯವಿಲ್ಲದಿದ್ದರೆ, ಅವುಗಳನ್ನು ಮುಚ್ಚಲು ಇದೇ ಕ್ರಮಗಳನ್ನು ಪುನರಾವರ್ತಿಸಿ.
07:57 Update ಬಟನ್ ಮೇಲೆ ಕ್ಲಿಕ್ ಮಾಡಿ.
08:00 “Selected fiscal year has been updated” ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.
08:05 ಇದೇ ರೀತಿ ನೀವು ಬದಲಾವಣೆಗಳನ್ನು ಮಾಡಲು Edit ಬಟನ್ ಅನ್ನು ಬಳಸಬಹುದು.
08:10 (X) ಚಿಹ್ನೆಯು ವರ್ಷಗಳನ್ನು ಡಿಲೀಟ್ ಮಾಡುವುದಕ್ಕಾಗಿ ಇದೆ.

ಸದ್ಯಕ್ಕೆ ನಾವು ಯಾವುದೇ ರೋ ಗಳನ್ನು ಡಿಲೀಟ್ ಮಾಡುವುದಿಲ್ಲ.

08:17 ನಾವೀಗ ಈ ಬದಲಾವಣೆಗಳನ್ನು ಕಂಪನಿ ಸೆಟಪ್ನಲ್ಲಿ ಅಪ್ಡೇಟ್ ಮಾಡಬೇಕು.
08:22 Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

ನಂತರ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ.

08:28 Fiscal year ಫೀಲ್ಡ್ನಲ್ಲಿ, ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
08:32 current Financial Year ಅನ್ನು, active ಎಂದು ತೋರಿಸಿರುವ 1st April 2019 to 31st March 2020 ಅನ್ನು ಆರಿಸಿಕೊಳ್ಳಿ.
08:41 ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು Login Timeout ಆಯ್ಕೆಗೆ ಹೋಗಿ.
08:46 ಆಗಾಗ ಲಾಗೌಟ್ ಅಥವಾ ಟೈಮೌಟ್ ಆಗುವುದನ್ನು ತಪ್ಪಿಸಲು, ನಾವು ಇದನ್ನು 6 ಲಕ್ಷ ಸೆಕೆಂಡುಗಳಿಗೆ ಹೆಚ್ಚಿಸಲಿದ್ದೇವೆ.
08:53 Update ಬಟನ್ ಮೇಲೆ ಕ್ಲಿಕ್ ಮಾಡಿ.
08:56 ನಂತರ ನಾವು ಯೂಸರ್ ಅಕೌಂಟ್ಗಳ ಸೆಟಪ್ ಮಾಡಲಿದ್ದೇವೆ.
09:00 ಪುನಃ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
09:03 User Accounts Setup ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
09:06 ನಾವು Full Name, Email, Access Level ಮುಂತಾದ ಅಡ್ಮಿನ್ ಯೂಸರ್ ಲಾಗಿನ್ ಮಾಹಿತಿಯನ್ನು ನೋಡಬಹುದು.
09:15 ಈ ಮಾಹಿತಿಯನ್ನು ಇನ್ಸ್ಟಾಲ್ ಮಾಡುವಾಗ ಕೊಟ್ಟಿದ್ದನ್ನು ನೆನಪಿಸಿಕೊಳ್ಳಿ. ನಾವೀಗ ಹೊಸ ಯೂಸರ್ ಲಾಗಿನ್ ರಚಿಸೋಣ.
09:22 ನಾನು ಇಲ್ಲಿ ತೋರಿಸಿರುವಂತೆ ಹೊಸ ಯೂಸರ್ ವಿವರಗಳನ್ನು ಟೈಪ್ ಮಾಡಿದ್ದೆನೆ.

ಇದೇ ರೀತಿ ನಿಮ್ಮ ಹೊಸ ಯೂಸರ್ ವಿವರಗಳನ್ನು ನಮೂದಿಸಿ.

09:30 Access Level ಫೀಲ್ಡ್ನಲ್ಲಿ ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Sub Admin ಅನ್ನು ಆರಿಸಿಕೊಳ್ಳಿ.
09:36 Language ಫೀಲ್ಡ್ನಲ್ಲಿ ಡಿಫಾಲ್ಟ್ ಆಗಿ ಡ್ರಾಪ್ ಡೌನ್ ಮೆನು ಆಯ್ಕೆಯು English ಆಗಿರುತ್ತದೆ.
09:42 ಇಲ್ಲಿ POS ಎಂದರೆ ಪಾಯಿಂಟ್ ಆಫ್ ಸೇಲ್ ಎಂದರ್ಥ.

ನಾವಿಲ್ಲಿ ಡಿಫಾಲ್ಟ್ ಆಯ್ಕೆಯನ್ನೇ ಇಡುತ್ತೇವೆ.

09:49 Printing option ಡ್ರಾಪ್ ಡೌನ್ ಮೆನುವಿನಲ್ಲಿ, ಡಿಫಾಲ್ಟ್ ಆಯ್ಕೆ Browser printing support ಅನ್ನೇ ಇರಿಸಿ.
09:56 ನಂತರ, ಡಿಫಾಲ್ಟ್ ಆಗಿ, reports ಆಯ್ಕೆಗಾಗಿ, popup ವಿಂಡೋ ಚೆಕ್ಬಾಕ್ಸ್ ಅನ್ನು ಚೆಕ್ ಮಾಡಲಾಗಿದೆ.
10:03 Add new ಬಟನ್ ಮೇಲೆ ಕ್ಲಿಕ್ ಮಾಡಿ.

ನಾವೀಗ ‘A new user has been added ಎಂಬ ಸಂದೇಶವನ್ನು ನೋಡಬಹುದು.

10:10 ಅಡ್ಮಿನ್ ನ ಕೆಳಗಿನ ಪ್ಯಾನೆಲ್ಗೆ ಹೊಸ ಯೂಸರ್ ಸೇರಿಸಿರುವುದನ್ನು ನಾವೀಗ ನೋಡಬಹುದು.
10:16 ಪುನಃ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
10:20 ನಂತರ ನಾವು Access setup ನೋಡೋಣ.
10:23 Role ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ, Sub Admin ಆರಿಸಿ.
10:28 Sub Admin ಗೆ ಬಳಸಲು, ಡಿಫಾಲ್ಟ್ ಆಕ್ಸೆಸ್ ನೀಡಿರುವುದನ್ನು ನಾವು ನೋಡಬಹುದು.

ಕೆಳಕ್ಕೆ ಸ್ಕ್ರಾಲ್ ಮಾಡಿ.

10:35 Sub Admin ಗೆ ಪರ್ಮಿಷನ್ ಗಳು ಲಭ್ಯವಿರುವುದನ್ನು ನಾವು ನೋಡಬಹುದು.
10:39 Sub Admin ಗೆ ಬಳಸಲು ಬೇಕಾದಂತೆ, ಬಾಕ್ಸ್ಗಳನ್ನು ಚೆಕ್ ಅಥವಾ ಅನ್ಚೆಕ್ ಮಾಡಬಹುದು.
10:46 ನಂತರ Save Role ಬಟನ್ ಮೇಲೆ ಕ್ಲಿಕ್ ಮಾಡಿ.
10:49 “Security role has been updated” ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.
10:54 ಇದೇ ರೀತಿ ನಿಮ್ಮ ಅಗತ್ಯತೆಗೆ ತಕ್ಕಂತೆ ಅನೇಕ ಯೂಸರ್ಗಳನ್ನು ರಚಿಸಬಹುದು ಮತ್ತು ಅಗತ್ಯವಿರುವ ಪರ್ಮಿಷನ್ ಅನ್ನು ಕೊಡಬಹುದು.
11:01 ಪುನಃ Setup ಟ್ಯಾಬ್ ಮೇಲೆ ಮತ್ತು Display Setup ಲಿಂಕ್ ಮೇಲೆ ಕ್ಲಿಕ್ ಮಾಡಿ.
11:07 Display Setup ಅನ್ನು, ಡೆಸಿಮಲ್ ಪ್ಲೇಸ್ಗಳು, ಡೇಟ್ ಫಾರ್ಮ್ಯಾಟ್ ಮತ್ತು ಸೆಪರೇಟರ್ಗಳು ಮತ್ತು ಇತರ ಪ್ಯಾರಾಮೀಟರ್ಗಳನ್ನು ಬದಲಾಯಿಸಲು ಬಳಸಲಾಗುತ್ತದೆ.
11:16 ಪ್ರೈಸ್ಗಳು/ಅಮೌಂಟ್ಗಳು, ಕ್ವಾಂಟಿಟಿಗಳು, ಎಕ್ಸ್ಚೇಂಜ್ ರೇಟ್ ಮತ್ತು ಪರ್ಸಂಟೇಜ್ಗಳಿಗಾಗಿ ಡೆಸಿಮಲ್ ಪ್ಲೇಸ್ಗಳ ಸಂಖ್ಯೆಯನ್ನು ನಾವು ನೋಡಬಹುದು.
11:27 ಡ್ರಾಪ್ ಡೌನ್ ಮೆನು ಅನ್ನು ಆಯ್ಕೆಮಾಡಿ ನಾವು ಡೇಟ್ ಫಾರ್ಮ್ಯಾಟ್ ಮತ್ತು ಡೇಟ್ ಸಪರೇಟರ್ಗಳನ್ನು ಬದಲಾಯಿಸಬಹುದು.
11:33 ನಾವು ಡೇಟ್ ಫಾರ್ಮ್ಯಾಟ್ ಅನ್ನು DDMMYYYY ಗೆ ಬದಲಾಯಿಸುವೆವು.
11:41 ನಾವು ವಿವಿಧ ಮಿಸಲೇನಿಯಸ್ ಸೆಟ್ಟಿಂಗ್ಗಳನ್ನು ಸಹ ನೋಡಬಹುದು.
11:45 ಬದಲಾವಣೆಗಳನ್ನು ಸೇವ್ ಮಾಡಲು Update ಬಟನ್ ಮೇಲೆ ಕ್ಲಿಕ್ ಮಾಡಿ.
11:49 ನಾವು “Display settings have been updated” ಎಂಬ ಸಂದೇಶವನ್ನು ನೋಡಬಹುದು.
11:54 ನಾವೀಗ ಫಿಸ್ಕಲ್ ಇಯರ್ ಡೇಟ್ ಫಾರ್ಮ್ಯಾಟ್ ಅನ್ನು ಪರೀಕ್ಷಿಸುತ್ತೇವೆ.

Setup tab ಗೆ ಹೋಗಿ.

12:01 Company Setup ಪ್ಯಾನಲ್ ಅಡಿಯಲ್ಲಿ, Fiscal Years ಲಿಂಕ್ನ ಮೇಲೆ ಕ್ಲಿಕ್ ಮಾಡಿ.
12:06 ಡೇಟ್ ಫಾರ್ಮ್ಯಾಟ್, DDMMYYYY ಫಾರ್ಮ್ಯಾಟ್ಗೆ ಬದಲಾಗಿರುವುದನ್ನು ನಾವು ನೋಡಬಹುದು.
12:14 ಆರಂಭದಲ್ಲಿ ನಾವು ಫಿಸ್ಕಲ್ ಇಯರ್ ಸೇರಿಸಿದಾಗ ಅದು MMDDYYYY ಫಾರ್ಮ್ಯಾಟ್ನಲ್ಲಿ ಇದ್ದುದನ್ನು ನೆನಪಿಸಿಕೊಳ್ಳಿ.
12:23 ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ಸಂಕ್ಷಿಪ್ತವಾಗಿ,
12:28 ಈ ಟ್ಯುಟೋರಿಯಲ್ನಲ್ಲಿ ನಾವು, FrontAccounting ಇಂಟರ್ಫೇಸ್ ಮತ್ತು ಸೆಟಪ್ ಟ್ಯಾಬ್ನ ವಿವಿಧ ಮಾಡ್ಯುಲ್ಗಳನ್ನು ಕಲಿತೆವು.
12:36 ಜೊತೆಗೆ ನಾವು ನಮ್ಮದೇ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರಚಿಸಲು,
12:42 ಯೂಸರ್ ಅಕೌಂಟ್ಗಳ ಸೆಟಪ್, ಆಕ್ಸೆಸ್ ಪರ್ಮಿಷನ್ ಗಳ ಸೆಟಪ್ ಮತ್ತು ಸೆಟಪ್ ಡಿಸ್ಪ್ಲೇ ಇವುಗಳ ಬಗ್ಗೆ ಕಲಿತೆವು.
12:50 ಅಸೈನ್ಮೆಂಟ್ ಗಾಗಿ, ಯೂಸರ್ ಅಕೌಂಟ್ಸ್ ಸೆಟಪ್ ಬಳಸಿ ಒಂದು ಹೊಸ ಯೂಸರ್ ಅನ್ನು ಸೇರಿಸಿ.
12:55 ಆಕ್ಸೆಸ್ ಲೆವೆಲ್ ಅನ್ನು ಅಕೌಂಟಂಟ್ ಆಗಿ ನೀಡಿ.
12:59 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
13:06 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
13:15 ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
13:19 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
13:24 ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Melkamiyar, Sandhya.np14