Difference between revisions of "FrontAccounting-2.4.7/C2/Installation-of-FrontAccounting-on-Linux-OS/Kannada"
Sandhya.np14 (Talk | contribs) (Blanked the page) |
Sandhya.np14 (Talk | contribs) |
||
Line 1: | Line 1: | ||
+ | {| border=1 | ||
+ | ||'''Time''' | ||
+ | || '''Narration''' | ||
+ | |- | ||
+ | ||00:01 | ||
+ | || ಲಿನಕ್ಸ್ ಅಪರೇಟಿಂಗ್ ಸಿಸ್ಟಂ ನಲ್ಲಿ, FrontAccounting ಅನ್ನು ಇನ್ಸ್ಟಾಲ್ ಮಾಡುವ ಕುರಿತ ಸ್ಪೋಕನ್ ಟುಟೋರಿಯಲ್ಗೆ ಸ್ವಾಗತ. | ||
+ | |- | ||
+ | ||00:08 | ||
+ | || ಈ ಟ್ಯುಟೋರಿಯಲ್ನಲ್ಲಿ ನಾವು- | ||
+ | XAMPP ಅನ್ನು ಇನ್ಸ್ಟಾಲ್ ಮಾಡಲು, | ||
+ | |||
+ | |- | ||
+ | ||00:13 | ||
+ | || FrontAccounting ಸಾಫ್ಟ್ವೇರ್ ಡೌನ್ಲೋಡ್ ಮಾಡಲು, | ||
+ | |||
+ | |- | ||
+ | ||00:15 | ||
+ | || ಡೇಟಾಬೇಸ್ ಸೆಟಪ್ ಮಾಡಲು ಮತ್ತು | ||
+ | ಲೀನಕ್ಸ್ ಒ.ಎಸ್ ನಲ್ಲಿ FrontAccounting ಅನ್ನು ಇನ್ಸ್ಟಾಲ್ ಮಾಡಲು ಕಲಿಯಲಿದ್ದೇವೆ. | ||
+ | |||
+ | |- | ||
+ | ||00:22 | ||
+ | || ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು: | ||
+ | ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04, | ||
+ | |||
+ | |- | ||
+ | ||00:29 | ||
+ | || XAMPP 5.5.19 ಮೂಲಕ ಪಡೆದ ಅಪಾಚೆ, MySQL ಮತ್ತು PHP, | ||
+ | |||
+ | |- | ||
+ | ||00:36 | ||
+ | || FrontAccounting 2.4.7, | ||
+ | |||
+ | |- | ||
+ | ||00:40 | ||
+ | || ಫೈರ್ಫಾಕ್ಸ್ ವೆಬ್ ಬ್ರೌಸರ್ ಮತ್ತು ಸಕ್ರಿಯವಾದ ಇಂಟರ್ನೆಟ್ ಸಂಪರ್ಕ ವುಗಳನ್ನು ಬಳಸುತ್ತಿದ್ದೇನೆ. | ||
+ | |||
+ | |- | ||
+ | ||00:45 | ||
+ | || ನೀವು ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಬಳಸಬಹುದು. | ||
+ | |||
+ | |- | ||
+ | ||00:50 | ||
+ | || FrontAccounting, ಸರ್ವರ್ ಆಧರಿತ ಅಕೌಂಟಿಂಗ್ ಸಿಸ್ಟಂ ಆಗಿದೆ. | ||
+ | |||
+ | |- | ||
+ | ||00:54 | ||
+ | || ಹೀಗಾಗಿ ನಮ್ಮ ಮಶಿನ್ನಲ್ಲಿ ವೆಬ್ ಸರ್ವರ್ ಸೆಟಪ್ ಮಾಡಲು ನಾವು XAMPP ಅನ್ನು ಬಳಸಲಿದ್ದೇವೆ. | ||
+ | |||
+ | |- | ||
+ | ||00:59 | ||
+ | || ವೆಬ್ ಬ್ರೌಸರ್ ಒಂದನ್ನು ತೆರೆಯಿರಿ. | ||
+ | ಅಡ್ರೆಸ್ ಬಾರ್ನಲ್ಲಿ ಈ URL ಟೈಪ್ ಮಾಡಿ ಮತ್ತು Enter ಒತ್ತಿ. | ||
+ | |||
+ | |- | ||
+ | ||01:06 | ||
+ | || ಇದು ನಮ್ಮನ್ನು XAMPP ಡೌನ್ಲೋಡ್ ಪೇಜ್ ಗೆ ಕರೆದೊಯ್ಯುತ್ತದೆ. | ||
+ | |||
+ | |- | ||
+ | ||01:10 | ||
+ | || ಎಲ್ಲಾ ಅಪರೇಟಿಂಗ್ ಸಿಸ್ಟಂಗಳಿಗೆ ಡೌನ್ಲೋಡ್ ಮಾಡಲು ಇಲ್ಲಿ XAMPP ಲಭ್ಯವಿದೆ. | ||
+ | |||
+ | |- | ||
+ | ||01:15 | ||
+ | || ಈ ಹಸಿರು ಬಟನ್ ಒತ್ತಿ XAMPP ನ ಇತ್ತೀಚಿನ ವರ್ಶನ್ ಅನ್ನು ಡೌನ್ಲೋಡ್ ಮಾಡಬಹುದು. | ||
+ | |||
+ | |- | ||
+ | ||01:20 | ||
+ | || ಆದರೂ, ನಿಮ್ಮ ಸಾಫ್ಟ್ವೇರ್ ಅಗತ್ಯತೆಗೆ ತಕ್ಕಂತೆ, ನಿಮಗೆ XAMPP ನ ಬೇರೆ ವರ್ಶನ್ ಬೇಕಾಗಬಹುದು. | ||
+ | |||
+ | |- | ||
+ | ||01:27 | ||
+ | || ಇಲ್ಲಿ ನನಗೆ XAMPP ವರ್ಶನ್ 5.5.19 ಬೇಕು. | ||
+ | |||
+ | |- | ||
+ | ||01:33 | ||
+ | || ಕೆಳಕ್ಕೆ ಸ್ಕ್ರೋಲ್ ಮಾಡಿ, XAMPP Linux ಅನ್ನು ಆರಿಸಿ. | ||
+ | |||
+ | |- | ||
+ | ||01:37 | ||
+ | || ರಿಡೈರೆಕ್ಟ್ ಮಾಡಿದ ಪೇಜ್, ಇಲ್ಲಿಯವರೆಗಿನ ಎಲ್ಲಾ XAMPP ವರ್ಶನ್ಗಳನ್ನು ತೋರಿಸುತ್ತದೆ. | ||
+ | |||
+ | |- | ||
+ | ||01:42 | ||
+ | || ಇಲ್ಲಿ ಇನ್ಸ್ಟಾಲ್ ಮಾಡಲು ನಾನು XAMPP ವರ್ಶನ್ 5.5.19 ಆರಿಸುತ್ತೇನೆ. | ||
+ | |||
+ | |- | ||
+ | ||01:49 | ||
+ | || ನನ್ನ ಸಿಸ್ಟಂ 64 ಬಿಟ್ ಅಪರೇಟಿಂಗ್ ಸಿಸ್ಟಂ ಆಗಿದೆ. ಹೀಗಾಗಿ ನಾನು xampp-linux-x64-5.5.19-0-installer.run ಡೌನ್ಲೋಡ್ ಮಾಡುವೆನು. | ||
+ | |||
+ | |- | ||
+ | ||02:05 | ||
+ | || ಈಗ Save file ಬಟನ್ ಮೇಲೆ ಕ್ಲಿಕ್ ಮಾಡಿ, ನಂತರ OK ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||02:10 | ||
+ | || ನನ್ನ ಮಶಿನ್ನಲ್ಲಿ ಇದನ್ನು Downloads ಫೋಲ್ಡರ್ನಲ್ಲಿ ಸೇವ್ ಮಾಡಲಾಗಿದೆ. | ||
+ | |||
+ | |- | ||
+ | ||02:14 | ||
+ | || ನಾವೀಗ Ctrl + Alt + T ಕೀಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಒಂದನ್ನು ತೆರೆಯೋಣ. | ||
+ | |||
+ | |- | ||
+ | ||02:21 | ||
+ | || ಟರ್ಮಿನಲ್ನಲ್ಲಿ cd space Downloads ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ. | ||
+ | |||
+ | |- | ||
+ | ||02:27 | ||
+ | || ಇದು ಕರಂಟ್ ವರ್ಕಿಂಗ್ ಡೈರೆಕ್ಟರಿಯನ್ನು Downloads ಗೆ ಬದಲಾಯಿಸಲಿದೆ. | ||
+ | |||
+ | |- | ||
+ | ||02:31 | ||
+ | || ನಂತರ ಇಲ್ಲಿ ತೋರಿಸಿದಂತೆ ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ. | ||
+ | |||
+ | |- | ||
+ | ||02:36 | ||
+ | || ಈಗ ಇನ್ಸ್ಟಾಲರ್ ಫೈಲ್ ಅನ್ನು ರನ್ ಮಾಡಲು, ಕಮಾಂಡ್ ಅನ್ನು ಇಲ್ಲಿ ತೋರಿಸಿದಂತೆ ಟೈಪ್ ಮಾಡಿ ಮತ್ತು Enter ಒತ್ತಿ. | ||
+ | ಕೇಳಿದರೆ ಅಡ್ಮಿನ್ ಪಾಸ್ವರ್ಡ್ ಅನ್ನು ನಮೂದಿಸಿ. | ||
+ | |||
+ | |- | ||
+ | ||02:46 | ||
+ | || ಈಗ Setup wizard ಡೈಲಾಗ್ ಬಾಕ್ಸ್ ತೆರೆಯುತ್ತದೆ. | ||
+ | |||
+ | |- | ||
+ | ||02:50 | ||
+ | || ಕೇಳಿದಾಗಲೆಲ್ಲ Next ಬಟನ್ ಒತ್ತಿ. ಇಲ್ಲಿ ತೋರಿಸಿರುವಂತೆ ಇನ್ಸ್ಟಾಲೇಶನ್ ಹಂತಗಳನ್ನು ಅನುಸರಿಸಿ. | ||
+ | |||
+ | |- | ||
+ | ||02:56 | ||
+ | || Learn more about Bitnami for XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ. | ||
+ | ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ. | ||
+ | |||
+ | |- | ||
+ | ||03:05 | ||
+ | || ಇನ್ಸ್ಟಾಲ್ ಮಾಡುವುದು ಮುಗಿದ ನಂತರ, Launch XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ. | ||
+ | |||
+ | |- | ||
+ | ||03:10 | ||
+ | || ಕೊನೆಯದಾಗಿ Finish ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||03:13 | ||
+ | || ಈಗ XAMPP ನಮ್ಮ ಮಶಿನ್ನಲ್ಲಿ ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆಯೇ ಇಲ್ಲವೇ ಎಂದು ನೋಡಬೇಕು. | ||
+ | |||
+ | |- | ||
+ | ||03:19 | ||
+ | || ಟರ್ಮಿನಲ್ನಲ್ಲಿ, sudo space slash opt slash lampp slash lampp space start ಎಂದು ಟೈಪ್ ಮಾಡಿ XAMPP ಸರ್ವಿಸ್ ಪ್ರಾರಂಭಿಸಿ. | ||
+ | |||
+ | |- | ||
+ | ||03:31 | ||
+ | || ಕೇಳಿದಾಗ ಅಡ್ಮಿನ್ ಪಾಸ್ವರ್ಡ್ ಟೈಪ್ ಮಾಡಿ ಮತ್ತು Enter ಒತ್ತಿ. | ||
+ | |||
+ | |- | ||
+ | ||03:36 | ||
+ | || ನೀವು ಇಲ್ಲಿ ತೋರಿಸಿರುವ ಮೆಸೆಜ್ ಪಡೆಯುಬಹುದು. | ||
+ | XAMPP ಅನ್ನು ನಿಮ್ಮ ಸಿಸ್ಟಂನಲ್ಲಿ ಅಳವಡಿಸಲಾಗಿದೆ ಮತ್ತು ನೀವು ಸರ್ವಿಸ್ ಪ್ರಾರಂಭಿಸಿದ್ದೀರಿ ಎಂದು ಇದು ತೋರಿಸುತ್ತದೆ. | ||
+ | |||
+ | |- | ||
+ | ||03:46 | ||
+ | || ಒಂದುವೇಳೆ ನೀವು Command not found ಎನ್ನುವ ಮೆಸೆಜ್ ಪಡೆದರೆ, ನಿಮ್ಮ ಮಶಿನ್ನಲ್ಲಿ XAMPP ಯನ್ನು ಅಳವಡಿಸಿಲ್ಲ ಎಂದರ್ಥ. | ||
+ | |||
+ | |- | ||
+ | ||03:54 | ||
+ | || ನೀವು ಇಲ್ಲಿ ಹೇಳಿದಂತಹ ಎರರ್ ಮೆಸೆಜ್ ಪಡೆಯಬಹುದು: | ||
+ | “Apache shutdown unexpectedly” | ||
+ | ಅಥವಾ | ||
+ | |||
+ | |- | ||
+ | ||04:00 | ||
+ | || “Port 80 in use for Apache Server” | ||
+ | ಅಥವಾ | ||
+ | |||
+ | |- | ||
+ | ||04:05 | ||
+ | || “Unable to connect to any of the specified MySQL hosts for MySQL database.” | ||
+ | |||
+ | |- | ||
+ | ||04:13 | ||
+ | || ಇದು ಏಕೆಂದರೆ, Apache ಮತ್ತು MySQL ಗಾಗಿ ನಿಗದಿತ ಡಿಫಾಲ್ಟ್ ಪೋರ್ಟ್ಗಳನ್ನು ಇನ್ನೊಂದು ಸಾಫ್ಟ್ವೇರ್ ತೆಗೆದುಕೊಂಡಿದೆ. | ||
+ | |||
+ | |- | ||
+ | ||04:21 | ||
+ | || ಅಪಾಚೆಯ ಡಿಫಾಲ್ಟ್ ಪೋರ್ಟ್ ಸಂಖ್ಯೆ 80 ಮತ್ತು MySQL ಗಾಗಿ 3306 ಆಗಿವೆ. | ||
+ | |||
+ | |- | ||
+ | ||04:30 | ||
+ | || ಈ ಪೋರ್ಟ್ಗಳನ್ನು ಬದಲಾಯಿಸಲು, ಈ ಟ್ಯುಟೋರಿಯಲ್ನ “Additional Reading Material” ನೋಡಿ. | ||
+ | |||
+ | |- | ||
+ | ||04:36 | ||
+ | || ಹಾಗೂ ಮುಂದುವರಿಸುವ ಮುನ್ನ, ಸರಿಯಾದ ಪೋರ್ಟ್ ಸಂಖ್ಯೆಗಳನ್ನು ನಿಗದಿಪಡಿಸಿ. ಉದಾಹರಣೆಗೆ: 8080 | ||
+ | |||
+ | |- | ||
+ | ||04:44 | ||
+ | || ಈಗ ಫೈರ್ಫಾಕ್ಸ್ ವೆಬ್ ಬ್ರೌಸರ್ ತೆರೆಯಿರಿ. | ||
+ | ಅಡ್ರೆಸ್ ಬಾರ್ನಲ್ಲಿ, localhost ಎಂದು ಟೈಪ್ ಮಾಡಿ ಮತ್ತು Enter ಒತ್ತಿ. | ||
+ | |||
+ | |- | ||
+ | ||04:52 | ||
+ | || ನಮಗೆ ಈಗ XAMPP ಸ್ಕ್ರೀನ್ ಕಾಣಬೇಕು. | ||
+ | |||
+ | |- | ||
+ | ||04:56 | ||
+ | || ಭಾಷೆಯ ಆಯ್ಕೆಯನ್ನು ಕೇಳಿದರೆ, English ಅನ್ನು ಆರಿಸಿಕೊಳ್ಳಿ. | ||
+ | |||
+ | |- | ||
+ | ||05:01 | ||
+ | || ನಾವೀಗ XAMPP ಹೋಂ ಪೇಜ್ ನಲ್ಲಿದ್ದೇವೆ. | ||
+ | |||
+ | |- | ||
+ | ||05:04 | ||
+ | || ಸ್ಕ್ರೀನ್ನ ಎಡಗಡೆಯ ಮೆನುವಿನಲ್ಲಿ, PHPinfo ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||05:10 | ||
+ | || ಈಗ Ctrl + F ಕೀ ಗಳನ್ನು ಒತ್ತಿ ಮತ್ತು DOCUMENT underscore ROOT ಅನ್ನು ಹುಡುಕಿ. | ||
+ | |||
+ | |- | ||
+ | ||05:18 | ||
+ | || ಇದನ್ನು Apache Environment ಟೇಬಲ್ನಲ್ಲಿ ಕಾಣಬಹುದು. | ||
+ | |||
+ | |- | ||
+ | ||05:22 | ||
+ | || DOCUMENT underscore ROOT ನ ವ್ಯಾಲ್ಯೂ, | ||
+ | slash opt slash lampp slash htdocs ಅಥವಾ slash var slash www ಆಗಿರಬಹುದು. | ||
+ | |||
+ | |- | ||
+ | ||05:35 | ||
+ | || ನನ್ನ ಮಶಿನ್ನಲ್ಲಿ ಇದು slash opt slash lampp slash htdocs ಆಗಿದೆ. | ||
+ | |||
+ | |- | ||
+ | ||05:41 | ||
+ | || ದಯವಿಟ್ಟು ಈ ಪಾಥ್ ಅನ್ನು ಗುರುತಿಸಿಕೊಳ್ಳಿ. | ||
+ | ನಾವು FrontAccounting ಅನ್ನು ಇಲ್ಲಿ ಇನ್ಸ್ಟಾಲ್ ಮಾಡಲಿದ್ದೇವೆ. | ||
+ | |||
+ | |- | ||
+ | ||05:47 | ||
+ | || ನಾವೀಗ FrontAccounting ನ ಡೌನ್ಲೋಡ್ ಪ್ರಾರಂಭಿಸೋಣ. | ||
+ | |||
+ | |- | ||
+ | ||05:50 | ||
+ | || ವೆಬ್ ಬ್ರೌಸರ್ನಲ್ಲಿ ಇನ್ನೊಂದು ಟ್ಯಾಬ್ ತೆರೆಯಿರಿ ಮತ್ತು ಈ URL ಗೆ ಹೋಗಿ. | ||
+ | |||
+ | |- | ||
+ | ||05:57 | ||
+ | || frontaccounting-2.4.7.tar.gz ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||06:04 | ||
+ | || ತಕ್ಷಣವೇ ಡೌನ್ಲೋಡ್ ಶುರುವಾಗುತ್ತದೆ. | ||
+ | Save File ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು OK ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||06:12 | ||
+ | || ಟರ್ಮಿನಲ್ಗೆ ಹಿಂದಿರುಗಿ. | ||
+ | |||
+ | |- | ||
+ | ||06:15 | ||
+ | || ನಂತರ, ನಾವು ಡೌನ್ಲೋಡ್ ಮಾಡಿದ tar.gz ಫೈಲ್ ನ ಕಂಟೆಂಟ್ ಗಳನ್ನು ಪಡೆಯಬೇಕು (extract). | ||
+ | |||
+ | |- | ||
+ | ||06:22 | ||
+ | || ಇದಕ್ಕಾಗಿ sudo space tar space hyphen zxvf space frontaccounting hyphen 2.4.7.tar.gz ಎಂದು ಟೈಪ್ ಮಾಡಿ. | ||
+ | |||
+ | |- | ||
+ | ||06:39 | ||
+ | || ಕೇಳಿದರೆ ಅಡ್ಮಿನ್ ಪಾಸ್ವರ್ಡ್ ಟೈಪ್ ಮಾಡಿ ಮತ್ತು Enter ಒತ್ತಿ. | ||
+ | |||
+ | |- | ||
+ | ||06:44 | ||
+ | || ಒಮ್ಮೆ ಎಕ್ಸ್ಟ್ರ್ಯಾಕ್ಟ್ (extract) ಮಾಡಿದ ನಂತರ, ಈ FrontAccounting ಫೋಲ್ಡರ್ ಅನ್ನು ನಾನು account ಎಂದು ರಿನೇಮ್ (rename) ಮಾಡುತ್ತೇನೆ. | ||
+ | |||
+ | |- | ||
+ | ||06:50 | ||
+ | || ಈ ಕಮಾಂಡ್ ಅನ್ನು ಟೈಪ್ ಮಾಡಿ, mv space frontaccounting space account ಮತ್ತು Enter ಒತ್ತಿ. | ||
+ | |||
+ | |- | ||
+ | ||06:58 | ||
+ | || ಫೋಲ್ಡರ್ ಅನ್ನು ರಿನೇಮ್ ಮಾಡುವುದು ನಿಮ್ಮಿಷ್ಟ. ಆದರೆ, ಒಂದೇ ಮಶಿನ್ನಲ್ಲಿ ಅಳವಡಿಸಲಾದ FrontAccounting ನ ಅನೇಕ ಇನ್ಸ್ಟನ್ಸ್ಗಳನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ. | ||
+ | |||
+ | |- | ||
+ | ||07:08 | ||
+ | || ಈಗ ಟರ್ಮಿನಲ್ಗೆ ಹಿಂದಿರುಗಿ. | ||
+ | |||
+ | |- | ||
+ | ||07:11 | ||
+ | || ನಾವೀಗ ಫೋಲ್ಡರ್ account ಅನ್ನು ಅಪಾಚೆ ಹೋಂ ಡೈರೆಕ್ಟರಿಗೆ ವರ್ಗಾಯಿಸಬೇಕು. | ||
+ | |||
+ | |- | ||
+ | ||07:17 | ||
+ | || ಇದನ್ನು ಮಾಡಲು, sudo space mv space account space /opt/lampp/htdocs/ ಎಂದು ಟೈಪ್ ಮಾಡಿ ಮತ್ತು Enter ಒತ್ತಿ. | ||
+ | |||
+ | |- | ||
+ | ||07:34 | ||
+ | || ನಾವೀಗ ಅಪಾಚೆ ಹೋಂ ಡೈರೆಕ್ಟರಿಗೆ ಸಾಗೋಣ. | ||
+ | |||
+ | |- | ||
+ | ||07:37 | ||
+ | || ಹೀಗೆ ಮಾಡಲು, cd space /opt/lampp/htdocs/ ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. | ||
+ | |||
+ | |- | ||
+ | ||07:47 | ||
+ | || account ಫೋಲ್ಡರ್ ನ ಪರ್ಮಿಶನ್ ಬದಲಾಯಿಸಲು, | ||
+ | sudo space chmod space -R space 777 space account slash ಎಂದು ಟೈಪ್ ಮಾಡಿ ಮತ್ತು Enter ಒತ್ತಿ. | ||
+ | |||
+ | |- | ||
+ | ||08:01 | ||
+ | || ನಾವೀಗ XAMPP ಸರ್ವರ್ ಅನ್ನು ಯಶಸ್ವಿಯಾಗಿ ಇನ್ಸ್ಟಾಲ್ ಮಾಡಿದ್ದೇವೆ. | ||
+ | |||
+ | |- | ||
+ | ||08:05 | ||
+ | || FrontAccounting ಇನ್ಸ್ಟಾಲರ್, ವೆಬ್ ಸರ್ವರ್ನ ರೂಟ್ ಡೈರೆಕ್ಟರಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. | ||
+ | |||
+ | |- | ||
+ | ||08:11 | ||
+ | || ನಂತರ, ಮುಂದುವರಿಯಲು FrontAccounting ಗಾಗಿ ನಾವು ಡೇಟಾಬೇಸ್ ಒಂದನ್ನು ರಚಿಸಬೇಕು. | ||
+ | |||
+ | |- | ||
+ | ||08:17 | ||
+ | || ನಾವಿದನ್ನು phpmyadmin ನಲ್ಲಿ ಮಾಡುವೆವು. ಇದು MySQL ನ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಆಗಿದೆ. | ||
+ | ಇದು XAMPP ಇನ್ಸ್ಟಾಲ್ಲೇಶನ್ ಜೊತೆ ಬರುತ್ತದೆ. | ||
+ | |||
+ | |- | ||
+ | ||08:28 | ||
+ | || ನಾವೀಗ ಬ್ರೌಸರ್ನಲ್ಲಿ XAMPP ಪೇಜ್ಗೆ ಹೋಗೋಣ. | ||
+ | XAMPP ಪೇಜ್ನಲ್ಲಿ, ಎಡಗಡೆಗೆ ಇರುವ ಮೆನುವಿನಲ್ಲಿ phpMyadmin ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||08:39 | ||
+ | || ಮೇಲ್ಗಡೆಯ ಮೆನುವಿನಲ್ಲಿ Users ಮೇಲೆ, ನಂತರ Add User ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||08:47 | ||
+ | || ಈಗ ತೆರೆಯುವ ಹೊಸ ವಿಂಡೋದಲ್ಲಿ, ನಿಮ್ಮ ಆಯ್ಕೆಯ ಯೂಸರ್ನೇಮ್ ನಮೂದಿಸಿ. | ||
+ | ಇಲ್ಲಿ ನನ್ನ ಯೂಸರ್ನೇಮ್ ಅನ್ನು frontacc ಎನ್ನುತ್ತೇನೆ. | ||
+ | |||
+ | |- | ||
+ | ||08:56 | ||
+ | || Host ಡ್ರಾಪ್-ಡೌನ್ ಲಿಸ್ಟ್ನಿಂದ Local ಅನ್ನು ಆರಿಸಿಕೊಳ್ಳಿ. | ||
+ | |||
+ | |- | ||
+ | ||09:01 | ||
+ | || Password ಟೆಕ್ಸ್ಟ್-ಬಾಕ್ಸ್ನಲ್ಲಿ, ನಿಮ್ಮ ಆಯ್ಕೆಯ ಪಾಸ್ವರ್ಡ್ ನಮೂದಿಸಿ. | ||
+ | |||
+ | |- | ||
+ | ||09:06 | ||
+ | || ನಾನಿಲ್ಲಿ admin123 ಅನ್ನು ನನ್ನ ಪಾಸ್ವರ್ಡ್ ಆಗಿ ಟೈಪ್ ಮಾಡುತ್ತೇನೆ. | ||
+ | |||
+ | |- | ||
+ | ||09:11 | ||
+ | || Re-type ಟೆಕ್ಸ್ಟ್ ಬಾಕ್ಸ್ನಲ್ಲಿ, ಅದೇ ಪಾಸ್ವರ್ಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ. | ||
+ | |||
+ | |- | ||
+ | ||09:16 | ||
+ | || ಸದ್ಯಕ್ಕೆ Generate Password prompt ಮೇಲೆ ಕ್ಲಿಕ್ ಮಾಡಬೇಡಿ. | ||
+ | |||
+ | |- | ||
+ | ||09:21 | ||
+ | || Database for user ಅಡಿಯಲ್ಲಿ, ನಾವು: | ||
+ | Create database with the same name and grant all privileges ಎಂಬ ಆಯ್ಕೆಯನ್ನು ನೋಡಬಹುದು. | ||
+ | |||
+ | |- | ||
+ | ||09:29 | ||
+ | || ನಾವು ಆ ಆಯ್ಕೆಯನ್ನು ಗುರುತು ಹಾಕಿ ಕೆಳಕ್ಕೆ ಸ್ಕ್ರೋಲ್ ಮಾಡುವೆವು. | ||
+ | |||
+ | |- | ||
+ | ||09:33 | ||
+ | || ನಂತರ ಪೇಜ್ನ ಕೆಳಕ್ಕೆ, ಬಲಗಡೆಗೆ Go ಬಟನ್ ಮೇಲೆ ಕ್ಲಿಕ್ ಮಾಡುವೆವು. | ||
+ | |||
+ | |- | ||
+ | ||09:38 | ||
+ | || ನಾವಿಲ್ಲಿ “You have added a new user” ಎಂಬ ಮೆಸೇಜ್ ನೋಡುತ್ತೇವೆ. | ||
+ | frontacc ಹೆಸರಿನ ಹೊಸ ಡೇಟಾಬೇಸ್ ಅನ್ನು ಮತ್ತು frontacc ಯೂಸರ್ ಅನ್ನು ರಚಿಸಲಾಗಿದೆ ಎಂದು ಇದು ಸೂಚಿಸುತ್ತದೆ. | ||
+ | |||
+ | |- | ||
+ | ||09:50 | ||
+ | || ಈ ಯೂಸರ್ನೇಮ್ ಮತ್ತು ಪಾಸ್ವರ್ಡ್, ಕೇವಲ ಡೇಟಾಬೇಸ್ ಲಾಗಿನ್ ಉದ್ದೇಶಕ್ಕೆ ಮಾತ್ರ ಇವೆ. | ||
+ | |||
+ | |- | ||
+ | ||09:56 | ||
+ | || ಯೂಸರ್ನೇಮ್, ಪಾಸ್ವರ್ಡ್ ಮತ್ತು ಡೇಟಾಬೇಸ್ ಹೆಸರುಗಳನ್ನು ನೆನಪಿಟ್ಟುಕೊಳ್ಳಿ. | ||
+ | |||
+ | |- | ||
+ | ||10:01 | ||
+ | || FrontAccounting ನ ಸಂಪೂರ್ಣ ಇನ್ಸ್ಟಾಲ್ಲೇಶನ್ ಗೆ ನಂತರ ಇವುಗಳು ಬೇಕಾಗುತ್ತವೆ. | ||
+ | |||
+ | |- | ||
+ | ||10:06 | ||
+ | || ದಯವಿಟ್ಟು ಗಮನಿಸಿ: ಡೇಟಾಬೇಸ್ ಹೆಸರು ಮತ್ತು ಯೂಸರ್ನೇಮ್ ಒಂದೇ ಇರಬೇಕಾಗಿಲ್ಲ. | ||
+ | |||
+ | |- | ||
+ | ||10:11 | ||
+ | || ಹೆಸರುಗಳು ವಿಭಿನ್ನವಾಗಿರಲು, ಮೊದಲಿಗೆ ಡೇಟಾಬೇಸ್ ರಚಿಸಿ. ನಂತರ ಆ ಡೇಟಾಬೇಸ್ಗೆ ಯೂಸರ್ ಅನ್ನು ರಚಿಸಿ. | ||
+ | |||
+ | |- | ||
+ | ||10:18 | ||
+ | || ಅಲ್ಲದೆ, ವಾಡಿಕೆಯ ಪ್ರಕಾರ, ಯೂಸರ್ನೇಮ್ನ ನಡುವೆ ಸ್ಪೇಸ್ ಗಳು ಇರಬಾರದು. | ||
+ | |||
+ | |- | ||
+ | ||10:25 | ||
+ | || ಈಗ ನಮ್ಮ XAMPP ರನ್ ಆಗುತ್ತಿದೆ ಮತ್ತು ನಮ್ಮ ಡೇಟಾಬೇಸ್ ತಯಾರಾಗಿದೆ. | ||
+ | |||
+ | |- | ||
+ | ||10:29 | ||
+ | || Front Accounting ಇನ್ಸ್ಟಾಲ್ ಮಾಡುವುದನ್ನು ಮುಂದುವರಿಸಲು ಸಿದ್ಧರಿದ್ದೇವೆ. | ||
+ | |||
+ | |- | ||
+ | ||10:33 | ||
+ | || ವೆಬ್ ಬ್ರೌಸರ್ನಲ್ಲಿ ಹೊಸ ಟ್ಯಾಬ್ ತೆರೆಯಿರಿ. | ||
+ | ಅಡ್ರೆಸ್ ಬಾರ್ನಲ್ಲಿ, localhost/account ಎಂದು ಟೈಪ್ ಮಾಡಿ, Enter ಒತ್ತಿ. | ||
+ | |||
+ | |- | ||
+ | ||10:44 | ||
+ | || ನಾವೀಗ Step 1: System Diagnostics ಎಂದು ತೋರಿಸುವ FrontAccounting ವೆಬ್ಪೇಜ್ ಅನ್ನು ಕಾಣಬಹುದು. | ||
+ | |||
+ | |- | ||
+ | ||10:51 | ||
+ | || Select install wizard language, ಇಂಗ್ಲಿಷ್ ಆಗಿದೆ ಎಂದು ಖಚಿತಪಡಿಸಿಕೊಳ್ಳಿ. | ||
+ | |||
+ | |- | ||
+ | ||10:56 | ||
+ | || ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಡೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||11:02 | ||
+ | || ಮುಂದಿನ ವೆಬ್ ಪೇಜ್ನ ಶೀರ್ಷಿಕೆಯು: | ||
+ | Step 2: Database Server Settings ಎಂದಿದೆ. | ||
+ | |||
+ | |- | ||
+ | ||11:08 | ||
+ | || ಇಲ್ಲಿ ನಾನು ಸರ್ವರ್ ಪೋರ್ಟ್ ಅನ್ನು ಖಾಲಿ ಇಡುತ್ತೇನೆ. | ||
+ | |||
+ | |- | ||
+ | ||11:12 | ||
+ | || ನೀವು MySQL ಡಿಫಾಲ್ಟ್ ಪೋರ್ಟ್ ಸಂಖ್ಯೆಯನ್ನು 3306 ಬಿಟ್ಟು, ಬೇರೆ ಸಂಖ್ಯೆಗೆ ಬದಲಾಯಿಸಿದ್ದರೆ, ಆ ಪೋರ್ಟ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ. | ||
+ | |||
+ | |- | ||
+ | ||11:21 | ||
+ | || ಈ ಹಿಂದೆ ರಚಿಸಿದ ಈ ಕೆಳಗಿನ ವಿವರಗಳನ್ನು – | ||
+ | frontacc ಅನ್ನು ಡೇಟಾಬೇಸ್ ನೇಮ್ ಆಗಿ, | ||
+ | Frontacc ಅನ್ನು ಡೇಟಾಬೇಸ್ ಯೂಸರ್ ಆಗಿ ಮತ್ತು | ||
+ | |||
+ | |- | ||
+ | ||11:33 | ||
+ | || admin123 ಅನ್ನು ಡೇಟಾಬೇಸ್ ಪಾಸ್ವರ್ಡ್ ಆಗಿ ನಮೂದಿಸಿ. | ||
+ | |||
+ | |- | ||
+ | ||11:38 | ||
+ | || ಉಳಿದ ಆಯ್ಕೆಗಳನ್ನು ಕಡೆಗಣಿಸಿ. ಕೆಳಗೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||11:45 | ||
+ | || ನಂತರ, ನಿಮ್ಮ ಸ್ವಂತ ಕಂಪನಿಯ ವಿವರಗಳನ್ನು ನೀವು ಸೇರಿಸಬೇಕು. | ||
+ | ಇದನ್ನು ಹೇಗೆ ಮಾಡಬೇಕು ಎಂದು ನಾನು ತೋರಿಸುತ್ತೇನೆ. | ||
+ | |||
+ | |- | ||
+ | ||11:53 | ||
+ | || Company Name ಫೀಲ್ಡ್ನಲ್ಲಿ, ನಾನು ST Company Pvt Ltd ಎಂದು ಟೈಪ್ ಮಾಡುತ್ತೇನೆ. | ||
+ | |||
+ | |- | ||
+ | ||11:59 | ||
+ | || ನಾನು ಅಡ್ಮಿನ್ ಲಾಗಿನ್ ಅನ್ನು admin ಆಗಿ ಇಡುತ್ತೇನೆ. | ||
+ | |||
+ | |- | ||
+ | ||12:02 | ||
+ | || ನಂತರ ಅಡ್ಮಿನ್ ಪಾಸ್ವರ್ಡ್ ಅನ್ನು spoken ಎಂದು ಟೈಪ್ ಮಾಡುತ್ತೇನೆ. | ||
+ | ನೀವು ನಿಮ್ಮ ಆಯ್ಕೆಯ ಯಾವುದೇ ಪಾಸ್ವರ್ಡ್ ಕೊಡಬಹುದು. | ||
+ | |||
+ | |- | ||
+ | ||12:10 | ||
+ | || ಅದೇ ಪಾಸ್ವರ್ಡ್ ಅನ್ನು ಪುನಃ ನಮೂದಿಸಿ. | ||
+ | ಇದು ಲಾಗಿನ್ ಪಾಸ್ವರ್ಡ್ ಆಗಿದೆ ಎಂಬುದನ್ನು ನೆನಪಿಡಿ. | ||
+ | |||
+ | |- | ||
+ | ||12:16 | ||
+ | || ನಂತರ ನಾವು Charts of Accounts ಗೆ ಎರಡು ಆಯ್ಕೆಗಳನ್ನು ನೋಡಬಹುದು. | ||
+ | |||
+ | |- | ||
+ | ||12:21 | ||
+ | || ನಾನು Standard new company American COA ಅನ್ನು ಆರಿಸಿಕೊಳ್ಳುತ್ತೇನೆ. | ||
+ | |||
+ | |- | ||
+ | ||12:26 | ||
+ | || Default Language ಅನ್ನು English ಆಗಿ ಆರಿಸಿ. | ||
+ | |||
+ | |- | ||
+ | ||12:30 | ||
+ | || Install ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||12:34 | ||
+ | || ಸ್ಕ್ರೀನ್ ಮೇಲೆ ನಾವು FrontAccounting ERP has been installed successfully ಎಂಬ ಕೊನೆಯ ಮೆಸೆಜ್ ಅನ್ನು ನೋಡಬಹುದು. | ||
+ | |||
+ | |- | ||
+ | ||12:46 | ||
+ | || FrontAccounting ಇಂಟರ್ಫೇಸ್ ನಲ್ಲಿ ಲಾಗಿನ್ ಮಾಡಲು, Click here to start ಲಿಂಕ್ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | ||12:53 | ||
+ | || ಲಾಗಿನ್ ಸ್ಕ್ರೀನ್ನಲ್ಲಿ, ಈ ಕೆಳಗಿನ ವಿವರಗಳನ್ನು: | ||
+ | User name ಅನ್ನು admin, | ||
+ | Password ಅನ್ನು spoken ಮತ್ತು | ||
+ | |||
+ | |- | ||
+ | ||13:03 | ||
+ | || Company ಯನ್ನು ST Company Pvt. Ltd. ಎಂದು ನಮೂದಿಸಿ. | ||
+ | ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||13:11 | ||
+ | || ನಾವೀಗ Front Accounting Administration ಪೇಜ್ಗೆ ತಲುಪಿದ್ದೇವೆ. | ||
+ | ಈ ಪೇಜ್ನಲ್ಲಿ, ಬೇರೆ ಬೇರೆ ಟ್ಯಾಬ್ಗಳನ್ನು ನೋಡಬಹುದು. | ||
+ | |||
+ | |- | ||
+ | ||13:18 | ||
+ | || ಇವುಗಳಲ್ಲಿ ಹೆಚ್ಚಿನವುಗಳ ಬಳಕೆಯನ್ನು ಈ ಸರಣಿಯ ಮುಂದಿನ ಭಾಗದಲ್ಲಿ ಕಲಿಯಲಿದ್ದೇವೆ. | ||
+ | |||
+ | |- | ||
+ | ||13:23 | ||
+ | || ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ಸಂಕ್ಷಿಪ್ತವಾಗಿ, | ||
+ | |||
+ | |- | ||
+ | ||13:28 | ||
+ | || ಈ ಟ್ಯುಟೋರಿಯಲ್ನಲ್ಲಿ ನಾವು, | ||
+ | XAMPP ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು, | ||
+ | |||
+ | |- | ||
+ | ||13:34 | ||
+ | || FrontAccounting ಸಾಫ್ಟ್ವೇರ್ ಅನ್ನು ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು, | ||
+ | |||
+ | |- | ||
+ | ||13:38 | ||
+ | || ಮತ್ತು ಲೀನಕ್ಸ್ ಒ.ಎಸ್ ನಲ್ಲಿ ಡೇಟಾಬೇಸ್ ಸೆಟಪ್ ಮಾಡಲು ಕಲಿತೆವು. | ||
+ | |||
+ | |- | ||
+ | ||13:42 | ||
+ | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. | ||
+ | |||
+ | |- | ||
+ | ||13:50 | ||
+ | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. | ||
+ | |||
+ | |- | ||
+ | ||14:00 | ||
+ | || ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ? | ||
+ | ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ. | ||
+ | |||
+ | |- | ||
+ | ||14:05 | ||
+ | || ನಿಮಗೆ ಪ್ರಶ್ನೆ ಇರುವ ನಿಮಿಷ ಮತ್ತು ಸೆಕೆಂಡನ್ನು ಆರಿಸಿ, ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. | ||
+ | |||
+ | |- | ||
+ | ||14:12 | ||
+ | || ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ. | ||
+ | |||
+ | |- | ||
+ | ||14:15 | ||
+ | || ಸ್ಪೋಕನ್ ಟ್ಯುಟೋರಿಯಲ್ ಫೋರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ. | ||
+ | ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. | ||
+ | |||
+ | |- | ||
+ | ||14:25 | ||
+ | || ಇದು ಗೊಂದಲವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. | ||
+ | ಕಡಿಮೆ ಗೊಂದಲವಿದ್ದರೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು. | ||
+ | |||
+ | |- | ||
+ | ||14:34 | ||
+ | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. | ||
+ | |||
+ | |- | ||
+ | ||14:40 | ||
+ | || ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ. | ||
+ | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | ||
+ | ಧನ್ಯವಾದಗಳು. |
Revision as of 20:57, 1 June 2020
Time | Narration |
00:01 | ಲಿನಕ್ಸ್ ಅಪರೇಟಿಂಗ್ ಸಿಸ್ಟಂ ನಲ್ಲಿ, FrontAccounting ಅನ್ನು ಇನ್ಸ್ಟಾಲ್ ಮಾಡುವ ಕುರಿತ ಸ್ಪೋಕನ್ ಟುಟೋರಿಯಲ್ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ನಲ್ಲಿ ನಾವು-
XAMPP ಅನ್ನು ಇನ್ಸ್ಟಾಲ್ ಮಾಡಲು, |
00:13 | FrontAccounting ಸಾಫ್ಟ್ವೇರ್ ಡೌನ್ಲೋಡ್ ಮಾಡಲು, |
00:15 | ಡೇಟಾಬೇಸ್ ಸೆಟಪ್ ಮಾಡಲು ಮತ್ತು
ಲೀನಕ್ಸ್ ಒ.ಎಸ್ ನಲ್ಲಿ FrontAccounting ಅನ್ನು ಇನ್ಸ್ಟಾಲ್ ಮಾಡಲು ಕಲಿಯಲಿದ್ದೇವೆ. |
00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು:
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04, |
00:29 | XAMPP 5.5.19 ಮೂಲಕ ಪಡೆದ ಅಪಾಚೆ, MySQL ಮತ್ತು PHP, |
00:36 | FrontAccounting 2.4.7, |
00:40 | ಫೈರ್ಫಾಕ್ಸ್ ವೆಬ್ ಬ್ರೌಸರ್ ಮತ್ತು ಸಕ್ರಿಯವಾದ ಇಂಟರ್ನೆಟ್ ಸಂಪರ್ಕ ವುಗಳನ್ನು ಬಳಸುತ್ತಿದ್ದೇನೆ. |
00:45 | ನೀವು ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಬಳಸಬಹುದು. |
00:50 | FrontAccounting, ಸರ್ವರ್ ಆಧರಿತ ಅಕೌಂಟಿಂಗ್ ಸಿಸ್ಟಂ ಆಗಿದೆ. |
00:54 | ಹೀಗಾಗಿ ನಮ್ಮ ಮಶಿನ್ನಲ್ಲಿ ವೆಬ್ ಸರ್ವರ್ ಸೆಟಪ್ ಮಾಡಲು ನಾವು XAMPP ಅನ್ನು ಬಳಸಲಿದ್ದೇವೆ. |
00:59 | ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.
ಅಡ್ರೆಸ್ ಬಾರ್ನಲ್ಲಿ ಈ URL ಟೈಪ್ ಮಾಡಿ ಮತ್ತು Enter ಒತ್ತಿ. |
01:06 | ಇದು ನಮ್ಮನ್ನು XAMPP ಡೌನ್ಲೋಡ್ ಪೇಜ್ ಗೆ ಕರೆದೊಯ್ಯುತ್ತದೆ. |
01:10 | ಎಲ್ಲಾ ಅಪರೇಟಿಂಗ್ ಸಿಸ್ಟಂಗಳಿಗೆ ಡೌನ್ಲೋಡ್ ಮಾಡಲು ಇಲ್ಲಿ XAMPP ಲಭ್ಯವಿದೆ. |
01:15 | ಈ ಹಸಿರು ಬಟನ್ ಒತ್ತಿ XAMPP ನ ಇತ್ತೀಚಿನ ವರ್ಶನ್ ಅನ್ನು ಡೌನ್ಲೋಡ್ ಮಾಡಬಹುದು. |
01:20 | ಆದರೂ, ನಿಮ್ಮ ಸಾಫ್ಟ್ವೇರ್ ಅಗತ್ಯತೆಗೆ ತಕ್ಕಂತೆ, ನಿಮಗೆ XAMPP ನ ಬೇರೆ ವರ್ಶನ್ ಬೇಕಾಗಬಹುದು. |
01:27 | ಇಲ್ಲಿ ನನಗೆ XAMPP ವರ್ಶನ್ 5.5.19 ಬೇಕು. |
01:33 | ಕೆಳಕ್ಕೆ ಸ್ಕ್ರೋಲ್ ಮಾಡಿ, XAMPP Linux ಅನ್ನು ಆರಿಸಿ. |
01:37 | ರಿಡೈರೆಕ್ಟ್ ಮಾಡಿದ ಪೇಜ್, ಇಲ್ಲಿಯವರೆಗಿನ ಎಲ್ಲಾ XAMPP ವರ್ಶನ್ಗಳನ್ನು ತೋರಿಸುತ್ತದೆ. |
01:42 | ಇಲ್ಲಿ ಇನ್ಸ್ಟಾಲ್ ಮಾಡಲು ನಾನು XAMPP ವರ್ಶನ್ 5.5.19 ಆರಿಸುತ್ತೇನೆ. |
01:49 | ನನ್ನ ಸಿಸ್ಟಂ 64 ಬಿಟ್ ಅಪರೇಟಿಂಗ್ ಸಿಸ್ಟಂ ಆಗಿದೆ. ಹೀಗಾಗಿ ನಾನು xampp-linux-x64-5.5.19-0-installer.run ಡೌನ್ಲೋಡ್ ಮಾಡುವೆನು. |
02:05 | ಈಗ Save file ಬಟನ್ ಮೇಲೆ ಕ್ಲಿಕ್ ಮಾಡಿ, ನಂತರ OK ಬಟನ್ ಮೇಲೆ ಕ್ಲಿಕ್ ಮಾಡಿ. |
02:10 | ನನ್ನ ಮಶಿನ್ನಲ್ಲಿ ಇದನ್ನು Downloads ಫೋಲ್ಡರ್ನಲ್ಲಿ ಸೇವ್ ಮಾಡಲಾಗಿದೆ. |
02:14 | ನಾವೀಗ Ctrl + Alt + T ಕೀಗಳನ್ನು ಒಟ್ಟಿಗೆ ಒತ್ತಿ ಟರ್ಮಿನಲ್ ಒಂದನ್ನು ತೆರೆಯೋಣ. |
02:21 | ಟರ್ಮಿನಲ್ನಲ್ಲಿ cd space Downloads ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ. |
02:27 | ಇದು ಕರಂಟ್ ವರ್ಕಿಂಗ್ ಡೈರೆಕ್ಟರಿಯನ್ನು Downloads ಗೆ ಬದಲಾಯಿಸಲಿದೆ. |
02:31 | ನಂತರ ಇಲ್ಲಿ ತೋರಿಸಿದಂತೆ ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಒತ್ತಿ. |
02:36 | ಈಗ ಇನ್ಸ್ಟಾಲರ್ ಫೈಲ್ ಅನ್ನು ರನ್ ಮಾಡಲು, ಕಮಾಂಡ್ ಅನ್ನು ಇಲ್ಲಿ ತೋರಿಸಿದಂತೆ ಟೈಪ್ ಮಾಡಿ ಮತ್ತು Enter ಒತ್ತಿ.
ಕೇಳಿದರೆ ಅಡ್ಮಿನ್ ಪಾಸ್ವರ್ಡ್ ಅನ್ನು ನಮೂದಿಸಿ. |
02:46 | ಈಗ Setup wizard ಡೈಲಾಗ್ ಬಾಕ್ಸ್ ತೆರೆಯುತ್ತದೆ. |
02:50 | ಕೇಳಿದಾಗಲೆಲ್ಲ Next ಬಟನ್ ಒತ್ತಿ. ಇಲ್ಲಿ ತೋರಿಸಿರುವಂತೆ ಇನ್ಸ್ಟಾಲೇಶನ್ ಹಂತಗಳನ್ನು ಅನುಸರಿಸಿ. |
02:56 | Learn more about Bitnami for XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ. |
03:05 | ಇನ್ಸ್ಟಾಲ್ ಮಾಡುವುದು ಮುಗಿದ ನಂತರ, Launch XAMPP ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ. |
03:10 | ಕೊನೆಯದಾಗಿ Finish ಬಟನ್ ಮೇಲೆ ಕ್ಲಿಕ್ ಮಾಡಿ. |
03:13 | ಈಗ XAMPP ನಮ್ಮ ಮಶಿನ್ನಲ್ಲಿ ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆಯೇ ಇಲ್ಲವೇ ಎಂದು ನೋಡಬೇಕು. |
03:19 | ಟರ್ಮಿನಲ್ನಲ್ಲಿ, sudo space slash opt slash lampp slash lampp space start ಎಂದು ಟೈಪ್ ಮಾಡಿ XAMPP ಸರ್ವಿಸ್ ಪ್ರಾರಂಭಿಸಿ. |
03:31 | ಕೇಳಿದಾಗ ಅಡ್ಮಿನ್ ಪಾಸ್ವರ್ಡ್ ಟೈಪ್ ಮಾಡಿ ಮತ್ತು Enter ಒತ್ತಿ. |
03:36 | ನೀವು ಇಲ್ಲಿ ತೋರಿಸಿರುವ ಮೆಸೆಜ್ ಪಡೆಯುಬಹುದು.
XAMPP ಅನ್ನು ನಿಮ್ಮ ಸಿಸ್ಟಂನಲ್ಲಿ ಅಳವಡಿಸಲಾಗಿದೆ ಮತ್ತು ನೀವು ಸರ್ವಿಸ್ ಪ್ರಾರಂಭಿಸಿದ್ದೀರಿ ಎಂದು ಇದು ತೋರಿಸುತ್ತದೆ. |
03:46 | ಒಂದುವೇಳೆ ನೀವು Command not found ಎನ್ನುವ ಮೆಸೆಜ್ ಪಡೆದರೆ, ನಿಮ್ಮ ಮಶಿನ್ನಲ್ಲಿ XAMPP ಯನ್ನು ಅಳವಡಿಸಿಲ್ಲ ಎಂದರ್ಥ. |
03:54 | ನೀವು ಇಲ್ಲಿ ಹೇಳಿದಂತಹ ಎರರ್ ಮೆಸೆಜ್ ಪಡೆಯಬಹುದು:
“Apache shutdown unexpectedly” ಅಥವಾ |
04:00 | “Port 80 in use for Apache Server”
ಅಥವಾ |
04:05 | “Unable to connect to any of the specified MySQL hosts for MySQL database.” |
04:13 | ಇದು ಏಕೆಂದರೆ, Apache ಮತ್ತು MySQL ಗಾಗಿ ನಿಗದಿತ ಡಿಫಾಲ್ಟ್ ಪೋರ್ಟ್ಗಳನ್ನು ಇನ್ನೊಂದು ಸಾಫ್ಟ್ವೇರ್ ತೆಗೆದುಕೊಂಡಿದೆ. |
04:21 | ಅಪಾಚೆಯ ಡಿಫಾಲ್ಟ್ ಪೋರ್ಟ್ ಸಂಖ್ಯೆ 80 ಮತ್ತು MySQL ಗಾಗಿ 3306 ಆಗಿವೆ. |
04:30 | ಈ ಪೋರ್ಟ್ಗಳನ್ನು ಬದಲಾಯಿಸಲು, ಈ ಟ್ಯುಟೋರಿಯಲ್ನ “Additional Reading Material” ನೋಡಿ. |
04:36 | ಹಾಗೂ ಮುಂದುವರಿಸುವ ಮುನ್ನ, ಸರಿಯಾದ ಪೋರ್ಟ್ ಸಂಖ್ಯೆಗಳನ್ನು ನಿಗದಿಪಡಿಸಿ. ಉದಾಹರಣೆಗೆ: 8080 |
04:44 | ಈಗ ಫೈರ್ಫಾಕ್ಸ್ ವೆಬ್ ಬ್ರೌಸರ್ ತೆರೆಯಿರಿ.
ಅಡ್ರೆಸ್ ಬಾರ್ನಲ್ಲಿ, localhost ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
04:52 | ನಮಗೆ ಈಗ XAMPP ಸ್ಕ್ರೀನ್ ಕಾಣಬೇಕು. |
04:56 | ಭಾಷೆಯ ಆಯ್ಕೆಯನ್ನು ಕೇಳಿದರೆ, English ಅನ್ನು ಆರಿಸಿಕೊಳ್ಳಿ. |
05:01 | ನಾವೀಗ XAMPP ಹೋಂ ಪೇಜ್ ನಲ್ಲಿದ್ದೇವೆ. |
05:04 | ಸ್ಕ್ರೀನ್ನ ಎಡಗಡೆಯ ಮೆನುವಿನಲ್ಲಿ, PHPinfo ಮೇಲೆ ಕ್ಲಿಕ್ ಮಾಡಿ. |
05:10 | ಈಗ Ctrl + F ಕೀ ಗಳನ್ನು ಒತ್ತಿ ಮತ್ತು DOCUMENT underscore ROOT ಅನ್ನು ಹುಡುಕಿ. |
05:18 | ಇದನ್ನು Apache Environment ಟೇಬಲ್ನಲ್ಲಿ ಕಾಣಬಹುದು. |
05:22 | DOCUMENT underscore ROOT ನ ವ್ಯಾಲ್ಯೂ,
slash opt slash lampp slash htdocs ಅಥವಾ slash var slash www ಆಗಿರಬಹುದು. |
05:35 | ನನ್ನ ಮಶಿನ್ನಲ್ಲಿ ಇದು slash opt slash lampp slash htdocs ಆಗಿದೆ. |
05:41 | ದಯವಿಟ್ಟು ಈ ಪಾಥ್ ಅನ್ನು ಗುರುತಿಸಿಕೊಳ್ಳಿ.
ನಾವು FrontAccounting ಅನ್ನು ಇಲ್ಲಿ ಇನ್ಸ್ಟಾಲ್ ಮಾಡಲಿದ್ದೇವೆ. |
05:47 | ನಾವೀಗ FrontAccounting ನ ಡೌನ್ಲೋಡ್ ಪ್ರಾರಂಭಿಸೋಣ. |
05:50 | ವೆಬ್ ಬ್ರೌಸರ್ನಲ್ಲಿ ಇನ್ನೊಂದು ಟ್ಯಾಬ್ ತೆರೆಯಿರಿ ಮತ್ತು ಈ URL ಗೆ ಹೋಗಿ. |
05:57 | frontaccounting-2.4.7.tar.gz ಮೇಲೆ ಕ್ಲಿಕ್ ಮಾಡಿ. |
06:04 | ತಕ್ಷಣವೇ ಡೌನ್ಲೋಡ್ ಶುರುವಾಗುತ್ತದೆ.
Save File ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು OK ಬಟನ್ ಮೇಲೆ ಕ್ಲಿಕ್ ಮಾಡಿ. |
06:12 | ಟರ್ಮಿನಲ್ಗೆ ಹಿಂದಿರುಗಿ. |
06:15 | ನಂತರ, ನಾವು ಡೌನ್ಲೋಡ್ ಮಾಡಿದ tar.gz ಫೈಲ್ ನ ಕಂಟೆಂಟ್ ಗಳನ್ನು ಪಡೆಯಬೇಕು (extract). |
06:22 | ಇದಕ್ಕಾಗಿ sudo space tar space hyphen zxvf space frontaccounting hyphen 2.4.7.tar.gz ಎಂದು ಟೈಪ್ ಮಾಡಿ. |
06:39 | ಕೇಳಿದರೆ ಅಡ್ಮಿನ್ ಪಾಸ್ವರ್ಡ್ ಟೈಪ್ ಮಾಡಿ ಮತ್ತು Enter ಒತ್ತಿ. |
06:44 | ಒಮ್ಮೆ ಎಕ್ಸ್ಟ್ರ್ಯಾಕ್ಟ್ (extract) ಮಾಡಿದ ನಂತರ, ಈ FrontAccounting ಫೋಲ್ಡರ್ ಅನ್ನು ನಾನು account ಎಂದು ರಿನೇಮ್ (rename) ಮಾಡುತ್ತೇನೆ. |
06:50 | ಈ ಕಮಾಂಡ್ ಅನ್ನು ಟೈಪ್ ಮಾಡಿ, mv space frontaccounting space account ಮತ್ತು Enter ಒತ್ತಿ. |
06:58 | ಫೋಲ್ಡರ್ ಅನ್ನು ರಿನೇಮ್ ಮಾಡುವುದು ನಿಮ್ಮಿಷ್ಟ. ಆದರೆ, ಒಂದೇ ಮಶಿನ್ನಲ್ಲಿ ಅಳವಡಿಸಲಾದ FrontAccounting ನ ಅನೇಕ ಇನ್ಸ್ಟನ್ಸ್ಗಳನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ. |
07:08 | ಈಗ ಟರ್ಮಿನಲ್ಗೆ ಹಿಂದಿರುಗಿ. |
07:11 | ನಾವೀಗ ಫೋಲ್ಡರ್ account ಅನ್ನು ಅಪಾಚೆ ಹೋಂ ಡೈರೆಕ್ಟರಿಗೆ ವರ್ಗಾಯಿಸಬೇಕು. |
07:17 | ಇದನ್ನು ಮಾಡಲು, sudo space mv space account space /opt/lampp/htdocs/ ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
07:34 | ನಾವೀಗ ಅಪಾಚೆ ಹೋಂ ಡೈರೆಕ್ಟರಿಗೆ ಸಾಗೋಣ. |
07:37 | ಹೀಗೆ ಮಾಡಲು, cd space /opt/lampp/htdocs/ ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
07:47 | account ಫೋಲ್ಡರ್ ನ ಪರ್ಮಿಶನ್ ಬದಲಾಯಿಸಲು,
sudo space chmod space -R space 777 space account slash ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
08:01 | ನಾವೀಗ XAMPP ಸರ್ವರ್ ಅನ್ನು ಯಶಸ್ವಿಯಾಗಿ ಇನ್ಸ್ಟಾಲ್ ಮಾಡಿದ್ದೇವೆ. |
08:05 | FrontAccounting ಇನ್ಸ್ಟಾಲರ್, ವೆಬ್ ಸರ್ವರ್ನ ರೂಟ್ ಡೈರೆಕ್ಟರಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. |
08:11 | ನಂತರ, ಮುಂದುವರಿಯಲು FrontAccounting ಗಾಗಿ ನಾವು ಡೇಟಾಬೇಸ್ ಒಂದನ್ನು ರಚಿಸಬೇಕು. |
08:17 | ನಾವಿದನ್ನು phpmyadmin ನಲ್ಲಿ ಮಾಡುವೆವು. ಇದು MySQL ನ ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಆಗಿದೆ.
ಇದು XAMPP ಇನ್ಸ್ಟಾಲ್ಲೇಶನ್ ಜೊತೆ ಬರುತ್ತದೆ. |
08:28 | ನಾವೀಗ ಬ್ರೌಸರ್ನಲ್ಲಿ XAMPP ಪೇಜ್ಗೆ ಹೋಗೋಣ.
XAMPP ಪೇಜ್ನಲ್ಲಿ, ಎಡಗಡೆಗೆ ಇರುವ ಮೆನುವಿನಲ್ಲಿ phpMyadmin ಮೇಲೆ ಕ್ಲಿಕ್ ಮಾಡಿ. |
08:39 | ಮೇಲ್ಗಡೆಯ ಮೆನುವಿನಲ್ಲಿ Users ಮೇಲೆ, ನಂತರ Add User ಮೇಲೆ ಕ್ಲಿಕ್ ಮಾಡಿ. |
08:47 | ಈಗ ತೆರೆಯುವ ಹೊಸ ವಿಂಡೋದಲ್ಲಿ, ನಿಮ್ಮ ಆಯ್ಕೆಯ ಯೂಸರ್ನೇಮ್ ನಮೂದಿಸಿ.
ಇಲ್ಲಿ ನನ್ನ ಯೂಸರ್ನೇಮ್ ಅನ್ನು frontacc ಎನ್ನುತ್ತೇನೆ. |
08:56 | Host ಡ್ರಾಪ್-ಡೌನ್ ಲಿಸ್ಟ್ನಿಂದ Local ಅನ್ನು ಆರಿಸಿಕೊಳ್ಳಿ. |
09:01 | Password ಟೆಕ್ಸ್ಟ್-ಬಾಕ್ಸ್ನಲ್ಲಿ, ನಿಮ್ಮ ಆಯ್ಕೆಯ ಪಾಸ್ವರ್ಡ್ ನಮೂದಿಸಿ. |
09:06 | ನಾನಿಲ್ಲಿ admin123 ಅನ್ನು ನನ್ನ ಪಾಸ್ವರ್ಡ್ ಆಗಿ ಟೈಪ್ ಮಾಡುತ್ತೇನೆ. |
09:11 | Re-type ಟೆಕ್ಸ್ಟ್ ಬಾಕ್ಸ್ನಲ್ಲಿ, ಅದೇ ಪಾಸ್ವರ್ಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ. |
09:16 | ಸದ್ಯಕ್ಕೆ Generate Password prompt ಮೇಲೆ ಕ್ಲಿಕ್ ಮಾಡಬೇಡಿ. |
09:21 | Database for user ಅಡಿಯಲ್ಲಿ, ನಾವು:
Create database with the same name and grant all privileges ಎಂಬ ಆಯ್ಕೆಯನ್ನು ನೋಡಬಹುದು. |
09:29 | ನಾವು ಆ ಆಯ್ಕೆಯನ್ನು ಗುರುತು ಹಾಕಿ ಕೆಳಕ್ಕೆ ಸ್ಕ್ರೋಲ್ ಮಾಡುವೆವು. |
09:33 | ನಂತರ ಪೇಜ್ನ ಕೆಳಕ್ಕೆ, ಬಲಗಡೆಗೆ Go ಬಟನ್ ಮೇಲೆ ಕ್ಲಿಕ್ ಮಾಡುವೆವು. |
09:38 | ನಾವಿಲ್ಲಿ “You have added a new user” ಎಂಬ ಮೆಸೇಜ್ ನೋಡುತ್ತೇವೆ.
frontacc ಹೆಸರಿನ ಹೊಸ ಡೇಟಾಬೇಸ್ ಅನ್ನು ಮತ್ತು frontacc ಯೂಸರ್ ಅನ್ನು ರಚಿಸಲಾಗಿದೆ ಎಂದು ಇದು ಸೂಚಿಸುತ್ತದೆ. |
09:50 | ಈ ಯೂಸರ್ನೇಮ್ ಮತ್ತು ಪಾಸ್ವರ್ಡ್, ಕೇವಲ ಡೇಟಾಬೇಸ್ ಲಾಗಿನ್ ಉದ್ದೇಶಕ್ಕೆ ಮಾತ್ರ ಇವೆ. |
09:56 | ಯೂಸರ್ನೇಮ್, ಪಾಸ್ವರ್ಡ್ ಮತ್ತು ಡೇಟಾಬೇಸ್ ಹೆಸರುಗಳನ್ನು ನೆನಪಿಟ್ಟುಕೊಳ್ಳಿ. |
10:01 | FrontAccounting ನ ಸಂಪೂರ್ಣ ಇನ್ಸ್ಟಾಲ್ಲೇಶನ್ ಗೆ ನಂತರ ಇವುಗಳು ಬೇಕಾಗುತ್ತವೆ. |
10:06 | ದಯವಿಟ್ಟು ಗಮನಿಸಿ: ಡೇಟಾಬೇಸ್ ಹೆಸರು ಮತ್ತು ಯೂಸರ್ನೇಮ್ ಒಂದೇ ಇರಬೇಕಾಗಿಲ್ಲ. |
10:11 | ಹೆಸರುಗಳು ವಿಭಿನ್ನವಾಗಿರಲು, ಮೊದಲಿಗೆ ಡೇಟಾಬೇಸ್ ರಚಿಸಿ. ನಂತರ ಆ ಡೇಟಾಬೇಸ್ಗೆ ಯೂಸರ್ ಅನ್ನು ರಚಿಸಿ. |
10:18 | ಅಲ್ಲದೆ, ವಾಡಿಕೆಯ ಪ್ರಕಾರ, ಯೂಸರ್ನೇಮ್ನ ನಡುವೆ ಸ್ಪೇಸ್ ಗಳು ಇರಬಾರದು. |
10:25 | ಈಗ ನಮ್ಮ XAMPP ರನ್ ಆಗುತ್ತಿದೆ ಮತ್ತು ನಮ್ಮ ಡೇಟಾಬೇಸ್ ತಯಾರಾಗಿದೆ. |
10:29 | Front Accounting ಇನ್ಸ್ಟಾಲ್ ಮಾಡುವುದನ್ನು ಮುಂದುವರಿಸಲು ಸಿದ್ಧರಿದ್ದೇವೆ. |
10:33 | ವೆಬ್ ಬ್ರೌಸರ್ನಲ್ಲಿ ಹೊಸ ಟ್ಯಾಬ್ ತೆರೆಯಿರಿ.
ಅಡ್ರೆಸ್ ಬಾರ್ನಲ್ಲಿ, localhost/account ಎಂದು ಟೈಪ್ ಮಾಡಿ, Enter ಒತ್ತಿ. |
10:44 | ನಾವೀಗ Step 1: System Diagnostics ಎಂದು ತೋರಿಸುವ FrontAccounting ವೆಬ್ಪೇಜ್ ಅನ್ನು ಕಾಣಬಹುದು. |
10:51 | Select install wizard language, ಇಂಗ್ಲಿಷ್ ಆಗಿದೆ ಎಂದು ಖಚಿತಪಡಿಸಿಕೊಳ್ಳಿ. |
10:56 | ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಡೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ. |
11:02 | ಮುಂದಿನ ವೆಬ್ ಪೇಜ್ನ ಶೀರ್ಷಿಕೆಯು:
Step 2: Database Server Settings ಎಂದಿದೆ. |
11:08 | ಇಲ್ಲಿ ನಾನು ಸರ್ವರ್ ಪೋರ್ಟ್ ಅನ್ನು ಖಾಲಿ ಇಡುತ್ತೇನೆ. |
11:12 | ನೀವು MySQL ಡಿಫಾಲ್ಟ್ ಪೋರ್ಟ್ ಸಂಖ್ಯೆಯನ್ನು 3306 ಬಿಟ್ಟು, ಬೇರೆ ಸಂಖ್ಯೆಗೆ ಬದಲಾಯಿಸಿದ್ದರೆ, ಆ ಪೋರ್ಟ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ. |
11:21 | ಈ ಹಿಂದೆ ರಚಿಸಿದ ಈ ಕೆಳಗಿನ ವಿವರಗಳನ್ನು –
frontacc ಅನ್ನು ಡೇಟಾಬೇಸ್ ನೇಮ್ ಆಗಿ, Frontacc ಅನ್ನು ಡೇಟಾಬೇಸ್ ಯೂಸರ್ ಆಗಿ ಮತ್ತು |
11:33 | admin123 ಅನ್ನು ಡೇಟಾಬೇಸ್ ಪಾಸ್ವರ್ಡ್ ಆಗಿ ನಮೂದಿಸಿ. |
11:38 | ಉಳಿದ ಆಯ್ಕೆಗಳನ್ನು ಕಡೆಗಣಿಸಿ. ಕೆಳಗೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ. |
11:45 | ನಂತರ, ನಿಮ್ಮ ಸ್ವಂತ ಕಂಪನಿಯ ವಿವರಗಳನ್ನು ನೀವು ಸೇರಿಸಬೇಕು.
ಇದನ್ನು ಹೇಗೆ ಮಾಡಬೇಕು ಎಂದು ನಾನು ತೋರಿಸುತ್ತೇನೆ. |
11:53 | Company Name ಫೀಲ್ಡ್ನಲ್ಲಿ, ನಾನು ST Company Pvt Ltd ಎಂದು ಟೈಪ್ ಮಾಡುತ್ತೇನೆ. |
11:59 | ನಾನು ಅಡ್ಮಿನ್ ಲಾಗಿನ್ ಅನ್ನು admin ಆಗಿ ಇಡುತ್ತೇನೆ. |
12:02 | ನಂತರ ಅಡ್ಮಿನ್ ಪಾಸ್ವರ್ಡ್ ಅನ್ನು spoken ಎಂದು ಟೈಪ್ ಮಾಡುತ್ತೇನೆ.
ನೀವು ನಿಮ್ಮ ಆಯ್ಕೆಯ ಯಾವುದೇ ಪಾಸ್ವರ್ಡ್ ಕೊಡಬಹುದು. |
12:10 | ಅದೇ ಪಾಸ್ವರ್ಡ್ ಅನ್ನು ಪುನಃ ನಮೂದಿಸಿ.
ಇದು ಲಾಗಿನ್ ಪಾಸ್ವರ್ಡ್ ಆಗಿದೆ ಎಂಬುದನ್ನು ನೆನಪಿಡಿ. |
12:16 | ನಂತರ ನಾವು Charts of Accounts ಗೆ ಎರಡು ಆಯ್ಕೆಗಳನ್ನು ನೋಡಬಹುದು. |
12:21 | ನಾನು Standard new company American COA ಅನ್ನು ಆರಿಸಿಕೊಳ್ಳುತ್ತೇನೆ. |
12:26 | Default Language ಅನ್ನು English ಆಗಿ ಆರಿಸಿ. |
12:30 | Install ಬಟನ್ ಮೇಲೆ ಕ್ಲಿಕ್ ಮಾಡಿ. |
12:34 | ಸ್ಕ್ರೀನ್ ಮೇಲೆ ನಾವು FrontAccounting ERP has been installed successfully ಎಂಬ ಕೊನೆಯ ಮೆಸೆಜ್ ಅನ್ನು ನೋಡಬಹುದು. |
12:46 | FrontAccounting ಇಂಟರ್ಫೇಸ್ ನಲ್ಲಿ ಲಾಗಿನ್ ಮಾಡಲು, Click here to start ಲಿಂಕ್ ಮೇಲೆ ಕ್ಲಿಕ್ ಮಾಡಿ. |
12:53 | ಲಾಗಿನ್ ಸ್ಕ್ರೀನ್ನಲ್ಲಿ, ಈ ಕೆಳಗಿನ ವಿವರಗಳನ್ನು:
User name ಅನ್ನು admin, Password ಅನ್ನು spoken ಮತ್ತು |
13:03 | Company ಯನ್ನು ST Company Pvt. Ltd. ಎಂದು ನಮೂದಿಸಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
13:11 | ನಾವೀಗ Front Accounting Administration ಪೇಜ್ಗೆ ತಲುಪಿದ್ದೇವೆ.
ಈ ಪೇಜ್ನಲ್ಲಿ, ಬೇರೆ ಬೇರೆ ಟ್ಯಾಬ್ಗಳನ್ನು ನೋಡಬಹುದು. |
13:18 | ಇವುಗಳಲ್ಲಿ ಹೆಚ್ಚಿನವುಗಳ ಬಳಕೆಯನ್ನು ಈ ಸರಣಿಯ ಮುಂದಿನ ಭಾಗದಲ್ಲಿ ಕಲಿಯಲಿದ್ದೇವೆ. |
13:23 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ಸಂಕ್ಷಿಪ್ತವಾಗಿ, |
13:28 | ಈ ಟ್ಯುಟೋರಿಯಲ್ನಲ್ಲಿ ನಾವು,
XAMPP ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು, |
13:34 | FrontAccounting ಸಾಫ್ಟ್ವೇರ್ ಅನ್ನು ಡೌನ್ಲೋಡ್ ಮಾಡಲು ಮತ್ತು ಅಳವಡಿಸಲು, |
13:38 | ಮತ್ತು ಲೀನಕ್ಸ್ ಒ.ಎಸ್ ನಲ್ಲಿ ಡೇಟಾಬೇಸ್ ಸೆಟಪ್ ಮಾಡಲು ಕಲಿತೆವು. |
13:42 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
13:50 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
14:00 | ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?
ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ. |
14:05 | ನಿಮಗೆ ಪ್ರಶ್ನೆ ಇರುವ ನಿಮಿಷ ಮತ್ತು ಸೆಕೆಂಡನ್ನು ಆರಿಸಿ, ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
14:12 | ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ. |
14:15 | ಸ್ಪೋಕನ್ ಟ್ಯುಟೋರಿಯಲ್ ಫೋರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ.
ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. |
14:25 | ಇದು ಗೊಂದಲವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.
ಕಡಿಮೆ ಗೊಂದಲವಿದ್ದರೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು. |
14:34 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
14:40 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |