Difference between revisions of "Arduino/C3/Mixing-Assembly-and-C-programming/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:01 || '''Assembly''' ಮತ್ತು '''C''' ಪ್ರೋಗ್ರಾಮಿಂಗ್ ಅನ್ನು ಸಂಯೋಜಿಸ...")
 
 
Line 11: Line 11:
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
 
ಇನಿಶಿಯಲೈಸೇಶನ್ ಮಾಡಲು '''Assembly''' ರೂಟಿನ್ ನಲ್ಲಿ ಫಂಕ್ಷನ್ ಒಂದನ್ನು ಬರೆಯಲು,
 
ಇನಿಶಿಯಲೈಸೇಶನ್ ಮಾಡಲು '''Assembly''' ರೂಟಿನ್ ನಲ್ಲಿ ಫಂಕ್ಷನ್ ಒಂದನ್ನು ಬರೆಯಲು,
ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು '''AVR-GCC''' ಪ್ರೋಗ್ರಾಂ ನಲ್ಲಿ '''Assembly''' ರೂಟಿನ್ ಅನ್ನು ಕಾಲ್ ಮಾಡಲು ಕಲಿಯಲಿದ್ದೇವೆ.
+
ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು, '''AVR-GCC''' ಪ್ರೋಗ್ರಾಂ ನಲ್ಲಿ '''Assembly''' ರೂಟಿನ್ ಅನ್ನು ಕಾಲ್ ಮಾಡಲು ಕಲಿಯಲಿದ್ದೇವೆ.
  
 
|-
 
|-
Line 63: Line 63:
 
|-
 
|-
 
||01:45
 
||01:45
|| ನಾವು ಕೋಡ್ ಅನ್ನು ಸಾಲಾಗಿ ವಿವರಿಸುತ್ತೇನೆ.
+
|| ನಾನು ಕೋಡ್ ಅನ್ನು ಸಾಲಾಗಿ ವಿವರಿಸುತ್ತೇನೆ.
ಈ ಸಾಲು, ಸ್ಪೆಷಲ್ ಫಂಕ್ಷನ್ ರಿಜಿಸ್ಟರ್ ಆಫ್ ಸೆಟ್ ಅನ್ನು ಶೂನ್ಯಕ್ಕೆ ಸೆಟ್ ಮಾಡುತ್ತದೆ.
+
ಈ ಸಾಲು, '''Special Function Register offset''' ಅನ್ನು ಶೂನ್ಯಕ್ಕೆ ಸೆಟ್ ಮಾಡುತ್ತದೆ.
  
 
|-
 
|-
 
||01:54
 
||01:54
|| ಈ ಎರಡು ಸಾಲುಗಳು, '''assembly''' ರೂಟಿನ್ ಅನ್ನು ಜಾಗತಿಕವಾಗಿ ಆಕ್ಸೆಸಿಬಲ್ ಮಾಡುತ್ತವೆ.
+
|| ಈ ಎರಡು ಸಾಲುಗಳು, '''assembly''' ರೂಟಿನ್ ಅನ್ನು “ಗ್ಲೋಬಲ್ ಆಗಿ” ಆಕ್ಸೆಸಿಬಲ್ ಮಾಡುತ್ತವೆ.
 
ಇತರ ಪ್ರೋಗ್ರಾಂಗಳು ಇದನ್ನು ಬಳಸುವಂತೆ ಇದು ಅನುವು ಮಾಡಿಕೊಡುತ್ತದೆ.
 
ಇತರ ಪ್ರೋಗ್ರಾಂಗಳು ಇದನ್ನು ಬಳಸುವಂತೆ ಇದು ಅನುವು ಮಾಡಿಕೊಡುತ್ತದೆ.
  
Line 78: Line 78:
 
|-
 
|-
 
||02:13
 
||02:13
|| ಕೋಡ್ ಅನ್ನು '''Downloads''' ಫೋಲ್ಡರ್ ನಲ್ಲಿ ಕ್ಯಾಪಿಟಲ್ ನಲ್ಲಿ '''initasm.S''' ಆಗಿ ಸೇವ್ ಮಾಡಿ.
+
|| ಕೋಡ್ ಅನ್ನು '''Downloads''' ಫೋಲ್ಡರ್ ನಲ್ಲಿ, ಕ್ಯಾಪಿಟಲ್ ನಲ್ಲಿ '''initasm.S''' ಆಗಿ ಸೇವ್ ಮಾಡಿ.
 
ಇದು '''subroutine''' ಆಗಿರುವುದರಿಂದ, ಇದನ್ನು '''.S''' ಎಕ್ಸ್ಟೆನ್ಶನ್ ಆಗಿ ಸೇವ್ ಮಾಡಲಾಗುತ್ತದೆ.
 
ಇದು '''subroutine''' ಆಗಿರುವುದರಿಂದ, ಇದನ್ನು '''.S''' ಎಕ್ಸ್ಟೆನ್ಶನ್ ಆಗಿ ಸೇವ್ ಮಾಡಲಾಗುತ್ತದೆ.
  
Line 84: Line 84:
 
||02:27
 
||02:27
 
|| ಈ ಟ್ಯುಟೋರಿಯಲ್ ನಲ್ಲಿ ಬಳಸಿರುವ ಎಲ್ಲಾ ಕೋಡ್ ಗಳು ಈ ಟ್ಯುಟೋರಿಯಲ್ ನ '''Code Files''' ಲಿಂಕ್ ನಲ್ಲಿ ಲಭ್ಯ.
 
|| ಈ ಟ್ಯುಟೋರಿಯಲ್ ನಲ್ಲಿ ಬಳಸಿರುವ ಎಲ್ಲಾ ಕೋಡ್ ಗಳು ಈ ಟ್ಯುಟೋರಿಯಲ್ ನ '''Code Files''' ಲಿಂಕ್ ನಲ್ಲಿ ಲಭ್ಯ.
ನೀವು ಇದನ್ನು ಡೌನ್ ಲೋಡ್ ಮಾಡಿ ಬಳಸಬಹುದು.
+
ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು.
  
 
|-
 
|-
Line 100: Line 100:
 
|-
 
|-
 
||02:54
 
||02:54
|| ಮೊದಲು ಸಾಲು ''' "init()", Assembly subroutine ''' ಅನ್ನು ಕಾಲ್ ಮಾಡುತ್ತದೆ. ಕೋಡ್ ನ ಈ ಸಾಲುಗಳು, ಡಾಟ್ ಎಲ್.ಇ.ಡಿ ಯು ಪರ್ಯಾಯವಾಗಿ ಆನ್ ಮತ್ತು ಆಫ್ ಆಗುವಂತೆ ಮಾಡಿ ಇದು ಮಿನುಗುವಂತೆ ಮಾಡುತ್ತದೆ.
+
|| ಮೊದಲ ಸಾಲು ''' "init()"''', ಅಸೆಂಬ್ಲಿ ಸಬ್-ರುಟೀನ್ ಅನ್ನು ಕಾಲ್ ಮಾಡುತ್ತದೆ. ಕೋಡ್ ನ ಈ ಸಾಲುಗಳು, ಡಾಟ್ ಎಲ್.ಇ.ಡಿ ಯು ಪರ್ಯಾಯವಾಗಿ ಆನ್ ಮತ್ತು ಆಫ್ ಆಗುವಂತೆ ಮಾಡಿ ಇದು ಮಿನುಗುವಂತೆ ಮಾಡುತ್ತದೆ.
  
 
|-
 
|-
Line 108: Line 108:
 
|-
 
|-
 
||03:13
 
||03:13
|| '''Makefile''' ಅನ್ನು ಈ ಟ್ಯುಟೋರಿಯಲ್ ನ '''code files''' ಲಿಂಕ್ ನಿಂದ ಡೌನ್ ಲೋಡ್ ಮಾಡಿ.
+
|| '''Makefile''' ಅನ್ನು ಈ ಟ್ಯುಟೋರಿಯಲ್ ನ '''code files''' ಲಿಂಕ್ ನಿಂದ ಡೌನ್ಲೋಡ್ ಮಾಡಿ.
 
'''blink.c''' ಫೈಲ್ ಸೇವ್ ಮಾಡಿರುವ ಫೋಲ್ಡರ್ ನಲ್ಲಿಯೇ ಇದನ್ನು ಇಡಿ.
 
'''blink.c''' ಫೈಲ್ ಸೇವ್ ಮಾಡಿರುವ ಫೋಲ್ಡರ್ ನಲ್ಲಿಯೇ ಇದನ್ನು ಇಡಿ.
  
Line 125: Line 125:
 
|-
 
|-
 
||03:44
 
||03:44
|| ಇಲ್ಲಿ ''' “blink” ''' ಎನ್ನುವುದು '''main''' ಪ್ರೋಗ್ರಾಂ ಮತ್ತು ''' “initasm” ''' ಎನ್ನುವುದು '''subroutine''' ಆಗಿದೆ.
+
|| ಇಲ್ಲಿ ''' “blink” ''' ಎನ್ನುವುದು '''main''' ಪ್ರೋಗ್ರಾಂ ಮತ್ತು ''' “initasm” ''' ಎನ್ನುವುದು ಸಬ್-ರುಟೀನ್ ಆಗಿದೆ.
  
 
|-
 
|-
 
||03:50
 
||03:50
|| ನೀವು ಬೇರೆಯೇ ಹೆಸರು ನೀಡಿದ್ದಲ್ಲಿ ಫೈಲ್ ನೇಮ್ ಮತ್ತು '''subroutine''' ಹೆಸರನ್ನು ಬದಲಾಯಿಸಬೇಕು.
+
|| ನೀವು ಬೇರೆಯೇ ಹೆಸರು ನೀಡಿದ್ದಲ್ಲಿ ಫೈಲ್ ನೇಮ್ ಮತ್ತು ಸಬ್-ರುಟೀನ್ ಹೆಸರನ್ನು ಬದಲಾಯಿಸಬೇಕು.
 
ನಂತರ '''Makefile''' ಅನ್ನು ಸೇವ್ ಮಾಡಿ.
 
ನಂತರ '''Makefile''' ಅನ್ನು ಸೇವ್ ಮಾಡಿ.
  
Line 153: Line 153:
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
 
ಇನಿಶಿಯಲೈಸೇಶನ್ ಮಾಡಲು '''Assembly''' ರೂಟಿನ್ ನಲ್ಲಿ ಫಂಕ್ಷನ್ ಬರೆಯಲು ಮತ್ತು
 
ಇನಿಶಿಯಲೈಸೇಶನ್ ಮಾಡಲು '''Assembly''' ರೂಟಿನ್ ನಲ್ಲಿ ಫಂಕ್ಷನ್ ಬರೆಯಲು ಮತ್ತು
ಡಾಟ್ ಎಲ್.ಇ.ಡಿ ಮಿನುಗಿಸಲು '''AVR-GCC''' ಪ್ರೋಗ್ರಾಂನಲ್ಲಿ '''Assembly''' ರೂಟಿನ್ ಕಾಲ್ ಮಾಡಲು ಕಲಿತಿದ್ದೇವೆ.
+
ಡಾಟ್ ಎಲ್.ಇ.ಡಿ ಮಿನುಗಿಸಲು '''AVR-GCC''' ಪ್ರೋಗ್ರಾಂನಲ್ಲಿ '''Assembly''' ರೂಟಿನ್ ಕಾಲ್ ಮಾಡಲು ಕಲಿತಿದ್ದೇವೆ.
  
 
|-
 
|-
 
||04:43
 
||04:43
|| ಅಸೈನ್ ಮೆಂಟ್ ಆಗಿ -
+
|| ಅಸೈನ್ಮೆಂಟ್ ಆಗಿ -
 
ಡಿಲೇಯನ್ನು ಹೆಚ್ಚಿಸಲು ಮೇಲಿನ ಪ್ರೋಗ್ರಾಂ ಅನ್ನು ಬದಲಾಯಿಸಿ.
 
ಡಿಲೇಯನ್ನು ಹೆಚ್ಚಿಸಲು ಮೇಲಿನ ಪ್ರೋಗ್ರಾಂ ಅನ್ನು ಬದಲಾಯಿಸಿ.
 
ಡಾಟ್ ಎಲ್.ಇ.ಡಿ ಮಿನುಗುವಾಗ ಡಿಲೇಯನ್ನು ಗಮನಿಸಿ.
 
ಡಾಟ್ ಎಲ್.ಇ.ಡಿ ಮಿನುಗುವಾಗ ಡಿಲೇಯನ್ನು ಗಮನಿಸಿ.
Line 163: Line 163:
 
|-
 
|-
 
||04:53
 
||04:53
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
+
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
  
 
|-
 
|-
 
||05:01
 
||05:01
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ.  
+
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ.  
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಪತ್ರ ಬರೆಯಿರಿ.  
+
  
 
|-
 
|-
Line 181: Line 180:
 
|-
 
|-
 
||05.26
 
||05.26
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .  
+
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
 
ಧನ್ಯವಾದಗಳು.
 
ಧನ್ಯವಾದಗಳು.
  
 
|-
 
|-

Latest revision as of 15:31, 8 July 2020

Time Narration
00:01 Assembly ಮತ್ತು C ಪ್ರೋಗ್ರಾಮಿಂಗ್ ಅನ್ನು ಸಂಯೋಜಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:

ಇನಿಶಿಯಲೈಸೇಶನ್ ಮಾಡಲು Assembly ರೂಟಿನ್ ನಲ್ಲಿ ಫಂಕ್ಷನ್ ಒಂದನ್ನು ಬರೆಯಲು, ಮತ್ತು ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯಲ್ಲಿ ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು, AVR-GCC ಪ್ರೋಗ್ರಾಂ ನಲ್ಲಿ ಆ Assembly ರೂಟಿನ್ ಅನ್ನು ಕಾಲ್ ಮಾಡಲು ಕಲಿಯಲಿದ್ದೇವೆ.

00:24 ಈ ಟ್ಯುಟೋರಿಯಲ್ ಅನುಸರಿಸಲು ನೀವು:

ಎಲೆಕ್ಟ್ರಾನಿಕ್ಸ್, AVR-GCC ಮತ್ತು Assembly ಪ್ರೋಗ್ರಾಮಿಂಗ್ ನ ಮೂಲಜ್ಞಾನ ಹೊಂದಿರಬೇಕು.

00:37 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:

ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು ಉಬಂಟು ಲೈನಕ್ಸ್ ಅಪರೇಟಿಂಗ್ ಸಿಸ್ಟಂ ವರ್ಶನ್ 14.04 ಬಳಸುತ್ತಿದ್ದೇನೆ.

00:50 ನಮಗೆ ಈ ಕೆಳಗಿನ ಬಾಹ್ಯ ಸಾಧನಗಳು ಬೇಕು:

ಅವೆಂದರೆ ಬ್ರೆಡ್ ಬೋರ್ಡ್, ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇ,

01:00 220 ohm ರೆಸಿಸ್ಟರ್,

ಆರ್ಡುಯಿನೊ ಯು.ಎನ್.ಒ ಬೋರ್ಡ್ ಮತ್ತು ಜಂಪರ್ ವೈರ್ ಗಳು.

01:09 ಸೆವೆನ್ ಸೆಗ್ಮೆಂಟ್ ಡಿಸ್ಪ್ಲೇಯ ಡಾಟ್ ಪಿನ್ ಅನ್ನು ಆರ್ಡುಯಿನೊವಿನ ಪಿನ್ 13 ಕ್ಕೆ ಜೋಡಿಸಲಾಗಿದೆ.
01:16 ಯಾವುದಾದರೂ ಒಂದು ಕಾಮನ್ ಪಿನ್ ಅನ್ನು ರೆಸಿಸ್ಟರ್ ಮೂಲಕ +5 ವೋಲ್ಟ್ಸ್ ಗೆ ಜೋಡಿಸಲಾಗುತ್ತದೆ.
01:23 ಇದು ಜೋಡಣೆಯ ಲೈವ್ ಸೆಟಪ್ ಆಗಿದೆ.
01:28 ನಾವೀಗ, ಇನಿಶಿಯಲೈಸೇಶನ್ ಮಾಡಲು, Assembly ರೂಟಿನ್ ಅನ್ನು ಬರೆಯಲಿದ್ದೇವೆ.
01:34 ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಇದನ್ನು ಟೈಪ್ ಮಾಡಿ.
01:38 assembly ರೂಟಿನ್ ಪ್ರೋಗ್ರಾಂ, ಆರ್ಡುಯಿನೊವಿನ ಪಿನ್ 13 ಅನ್ನು ಔಟ್ಪುಟ್ ಆಗಿ ಇನಿಶಿಯಲೈಸ್ ಮತ್ತು ಸೆಟ್ ಮಾಡುತ್ತದೆ.
01:45 ನಾನು ಕೋಡ್ ಅನ್ನು ಸಾಲಾಗಿ ವಿವರಿಸುತ್ತೇನೆ.

ಈ ಸಾಲು, Special Function Register offset ಅನ್ನು ಶೂನ್ಯಕ್ಕೆ ಸೆಟ್ ಮಾಡುತ್ತದೆ.

01:54 ಈ ಎರಡು ಸಾಲುಗಳು, assembly ರೂಟಿನ್ ಅನ್ನು “ಗ್ಲೋಬಲ್ ಆಗಿ” ಆಕ್ಸೆಸಿಬಲ್ ಮಾಡುತ್ತವೆ.

ಇತರ ಪ್ರೋಗ್ರಾಂಗಳು ಇದನ್ನು ಬಳಸುವಂತೆ ಇದು ಅನುವು ಮಾಡಿಕೊಡುತ್ತದೆ.

02:03 ಇಲ್ಲಿ init ಎಂದರೆ subroutine ಹೆಸರಾಗಿದೆ.

ಈ ಎರಡು ಸಾಲುಗಳು, ಆರ್ಡುಯಿನೊವಿನ ಪಿನ್ 13 ಅನ್ನು ಔಟ್ಪುಟ್ ಆಗಿ ಸೆಟ್ ಮಾಡುತ್ತವೆ.

02:13 ಕೋಡ್ ಅನ್ನು Downloads ಫೋಲ್ಡರ್ ನಲ್ಲಿ, ಕ್ಯಾಪಿಟಲ್ ನಲ್ಲಿ initasm.S ಆಗಿ ಸೇವ್ ಮಾಡಿ.

ಇದು subroutine ಆಗಿರುವುದರಿಂದ, ಇದನ್ನು .S ಎಕ್ಸ್ಟೆನ್ಶನ್ ಆಗಿ ಸೇವ್ ಮಾಡಲಾಗುತ್ತದೆ.

02:27 ಈ ಟ್ಯುಟೋರಿಯಲ್ ನಲ್ಲಿ ಬಳಸಿರುವ ಎಲ್ಲಾ ಕೋಡ್ ಗಳು ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಲಭ್ಯ.

ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು.

02:37 subroutine ಅನ್ನು ಕಾಲ್ ಮಾಡಲು ಮತ್ತು ಡಾಟ್ ಎಲ್.ಇ.ಡಿ ಯನ್ನು ಮಿನುಗಿಸಲು ನಾವು ಒಂದು AVR-GCC ಪ್ರೋಗ್ರಾಂ ಅನ್ನು ಬರೆಯಲಿದ್ದೇವೆ.
02:45 ಯಾವುದೇ ಟೆಕ್ಸ್ಟ್ ಎಡಿಟರ್ ತೆರೆಯಿರಿ ಮತ್ತು ಇದನ್ನು ಟೈಪ್ ಮಾಡಿ.
02:49 ಈ ಕೋಡ್, ಡಾಟ್ ಎಲ್.ಇ.ಡಿ ಯು ನಿರಂತರವಾಗಿ ಮಿನುಗುವಂತೆ ಮಾಡುತ್ತದೆ.
02:54 ಮೊದಲ ಸಾಲು "init()", ಅಸೆಂಬ್ಲಿ ಸಬ್-ರುಟೀನ್ ಅನ್ನು ಕಾಲ್ ಮಾಡುತ್ತದೆ. ಕೋಡ್ ನ ಈ ಸಾಲುಗಳು, ಡಾಟ್ ಎಲ್.ಇ.ಡಿ ಯು ಪರ್ಯಾಯವಾಗಿ ಆನ್ ಮತ್ತು ಆಫ್ ಆಗುವಂತೆ ಮಾಡಿ ಇದು ಮಿನುಗುವಂತೆ ಮಾಡುತ್ತದೆ.
03:08 ಕೋಡ್ ಅನ್ನು Downloads ಫೋಲ್ಡರ್ ನಲ್ಲಿ blink.c ಆಗಿ ಸೇವ್ ಮಾಡಿ.
03:13 Makefile ಅನ್ನು ಈ ಟ್ಯುಟೋರಿಯಲ್ ನ code files ಲಿಂಕ್ ನಿಂದ ಡೌನ್ಲೋಡ್ ಮಾಡಿ.

blink.c ಫೈಲ್ ಸೇವ್ ಮಾಡಿರುವ ಫೋಲ್ಡರ್ ನಲ್ಲಿಯೇ ಇದನ್ನು ಇಡಿ.

03:24 ನಾನು Makefile ಅನ್ನು ಟೆಕ್ಸ್ಟ್ ಎಡಿಟರ್ ನಲ್ಲಿ ಸೇವ್ ಮಾಡುತ್ತೇನೆ.
03:28 ಈ ಹಿಂದೆ ಬಳಸಿದ್ದಕ್ಕಿಂತ Makefile ಭಿನ್ನವಾಗಿದೆ ಎಂಬುದನ್ನು ಗಮನಿಸಿ.
03:34 Makefile ನಲ್ಲಿ, “TARGET = blink” ಮತ್ತು ASRC = “initasm.S” ಎಂಬುದನ್ನು ಖಚಿತಪಡಿಸಿ.
03:44 ಇಲ್ಲಿ “blink” ಎನ್ನುವುದು main ಪ್ರೋಗ್ರಾಂ ಮತ್ತು “initasm” ಎನ್ನುವುದು ಸಬ್-ರುಟೀನ್ ಆಗಿದೆ.
03:50 ನೀವು ಬೇರೆಯೇ ಹೆಸರು ನೀಡಿದ್ದಲ್ಲಿ ಫೈಲ್ ನೇಮ್ ಮತ್ತು ಸಬ್-ರುಟೀನ್ ಹೆಸರನ್ನು ಬದಲಾಯಿಸಬೇಕು.

ನಂತರ Makefile ಅನ್ನು ಸೇವ್ ಮಾಡಿ.

03:59 ನಂತರ terminal ಗೆ ಮರಳಿ.
04:02 blink.c ಫೈಲ್ ಸೇವ್ ಮಾಡಿರುವ ಫೋಲ್ಡರ್ ಗೆ ಮರಳಿ.

make space FNAME in capital =blink ಎಂದು ಟೈಪ್ ಮಾಡಿ Enter ಒತ್ತಿ.

04:17 ಈಗ ಡಾಟ್ ಎಲ್.ಇ.ಡಿ ಯು ಮಿನುಗುತ್ತಿರುವುದನ್ನು ನೀವು ನೋಡಬಹುದು.
04:22 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
04:28 ಈ ಟ್ಯುಟೋರಿಯಲ್ ನಲ್ಲಿ ನಾವು:

ಇನಿಶಿಯಲೈಸೇಶನ್ ಮಾಡಲು Assembly ರೂಟಿನ್ ನಲ್ಲಿ ಫಂಕ್ಷನ್ ಬರೆಯಲು ಮತ್ತು ಡಾಟ್ ಎಲ್.ಇ.ಡಿ ಮಿನುಗಿಸಲು AVR-GCC ಪ್ರೋಗ್ರಾಂನಲ್ಲಿ ಆ Assembly ರೂಟಿನ್ ಕಾಲ್ ಮಾಡಲು ಕಲಿತಿದ್ದೇವೆ.

04:43 ಅಸೈನ್ಮೆಂಟ್ ಆಗಿ -

ಡಿಲೇಯನ್ನು ಹೆಚ್ಚಿಸಲು ಮೇಲಿನ ಪ್ರೋಗ್ರಾಂ ಅನ್ನು ಬದಲಾಯಿಸಿ. ಡಾಟ್ ಎಲ್.ಇ.ಡಿ ಮಿನುಗುವಾಗ ಡಿಲೇಯನ್ನು ಗಮನಿಸಿ.

04:53 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
05:01 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ.
05:11 ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ.
05:15 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯ.

05.26 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, Sandhya.np14