Difference between revisions of "FrontAccounting-2.4.7/C2/Setup-for-Sales-in-FrontAccounting/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
{| border=1
 
||'''Time'''
 
|| '''Narration'''
 
  
 
|-
 
||00:01
 
|| FrontAccounting ನಲ್ಲಿ ಸೆಟಪ್ ಫಾರ್ ಸೇಲ್ಸ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
 
|-
 
||00:07
 
|| ಈ ಟ್ಯುಟೋರಿಯಲ್ ನಲ್ಲಿ ನಾವು,
 
ಸೇಲ್ಸ್ ಟೈಪ್ ಗಳು,
 
 
|-
 
||00:12
 
|| ಸೇಲ್ಸ್ ಪರ್ಸನ್ ಗಳು,
 
 
|-
 
||00:14
 
|| ಸೇಲ್ಸ್ ಏರಿಯಾಗಳು,
 
 
|-
 
||00:16
 
|| ಮತ್ತು ಕಸ್ಟಮರ್‌ ಗಳು ಮತ್ತು ಕಸ್ಟಮರ್ ಬ್ರಾಂಚ್‌ ಗಳ ಆಡ್ ಮತ್ತು ಮ್ಯಾನೇಜ್ ಕಲಿಯಲಿದ್ದೇವೆ.
 
 
|-
 
||00:22
 
|| ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
 
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು
 
 
|-
 
||00:30
 
|| FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
 
 
|-
 
||00:35
 
|| ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ ನ ತತ್ವಗಳ ಜ್ಞಾನ ಹೊಂದಿರಬೇಕು.
 
 
|-
 
||00:45
 
|| ಮತ್ತು ನೀವು ಈಗಾಗಲೇ FrontAccounting ನಲ್ಲಿ ಆರ್ಗನೈಸೇಶನ್ ಅಥವಾ ಕಂಪನಿ ರೂಪಿಸಿರಬೇಕು.
 
 
|-
 
||00:52
 
|| ಇಲ್ಲದಿದ್ದಲ್ಲಿ ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
 
 
|-
 
||00:58
 
|| ನೀವು FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ.
 
 
|-
 
||01:04
 
|| ಸೇಲ್ಸ್ ಎನ್ನುವುದು ಮಾರಾಟಕ್ಕೆ ಸಂಬಂಧಿಸಿದ ಚಟುವಟಿಕೆಯಾಗಿದೆ.
 
 
|-
 
||01:08
 
|| ಇದು ನಿರ್ದಿಷ್ಟ ಸಮಯಾವಧಿಯಲ್ಲಿ ಮಾರಾಟ ಮಾಡಿದ ಸರಕುಗಳು ಮತ್ತು ಸೇವೆಗಳ ಮೊತ್ತವಾಗಿದೆ.
 
 
|-
 
||01:14
 
|| ನಾವೀಗ FrontAccounting ಇಂಟರ್ ಫೇಸ್ ತೆರೆಯೋಣ
 
 
|-
 
||01:19
 
|| ಬ್ರೌಸರ್ ತೆರೆಯಿರಿ.
 
localhost/account ಎಂದು ಟೈಪ್ ಮಾಡಿ Enter ಒತ್ತಿ.
 
 
|-
 
||01:27
 
|| ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
 
 
|-
 
||01:30
 
|| ಅಡ್ಮಿನ್ ಅನ್ನು ಯೂಸರ್ ನೇಮ್ ಆಗಿ ಮತ್ತು ಇದರ ಪಾಸ್ ವರ್ಡ್ ಟೈಪ್ ಮಾಡಿ.
 
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||01:38
 
|| FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ.
 
Sales ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 
 
|-
 
||01:44
 
|| Maintenance ಪ್ಯಾನೆಲ್ ಅನ್ನು ಸೇಲ್ಸ್ ಮತ್ತು ಕಸ್ಟಮರ್ ವಿವರಗಳ ಸೆಟಪ್ ಮಾಡಲು ಬಳಸಲಾಗುತ್ತದೆ.
 
 
|-
 
||01:50
 
|| ನಾವೀಗ ಸೇಲ್ಸ್ ನಲ್ಲಿ ಸೆಟಪ್ಗಾಗಿ ಇರುವ ಹಂತಗಳನ್ನು ನೋಡೋಣ.
 
 
|-
 
||01:56
 
|| ಹಂತ 1 – ಸೆಟಪ್ ಸೇಲ್ಸ್
 
 
|-
 
||01:59
 
|| ಹಂತ 2 – ಸೆಟಪ್ ಕಸ್ಟಮರ್ಸ್
 
 
|-
 
||02:03
 
|| ಸೆಟಪ್ ಸೇಲ್ಸ್ ನಲ್ಲಿ ನಾವು ಈ ಕೆಳಗಿನ ಆಯ್ಕೆಗಳನ್ನು ರೂಪಿಸಬೇಕು.
 
 
|-
 
||02:08
 
|| ಸೇಲ್ಸ್ ಟೈಪ್ ಗಳು,
 
 
|-
 
||02:10
 
|| ಸೇಲ್ಸ್ ಪರ್ಸನ್ ಗಳು ಮತ್ತು ಸೇಲ್ಸ್ ಏರಿಯಾಗಳು.
 
ಇದನ್ನು ಹೇಗೆ ಮಾಡಬಹುದು ಎಂದು ನಾವೀಗ ಕಲಿಯೋಣ.
 
 
|-
 
||02:18
 
|| FrontAccounting ಇಂಟರ್ ಫೇಸ್ ಗೆ ವಾಪಸ್ ಬನ್ನಿ.
 
 
|-
 
||02:22
 
|| Maintenance ಪ್ಯಾನೆಲ್ ನಲ್ಲಿ Sales Types ಮೇಲೆ ಕ್ಲಿಕ್ ಮಾಡಿ.
 
 
|-
 
||02:27
 
|| ಇದು ನಮಗೆ ನಿರ್ದಿಷ್ಟ ಗ್ರಾಹಕರಿಗೆ ಬೆಲೆ ನಿಗದಿಯ ಮಟ್ಟವನ್ನು ನಿರೂಪಿಸಲು ಅನುವು ಮಾಡಿಕೊಡುತ್ತದೆ.
 
 
|-
 
||02:33
 
|| ನಾವು ರಿಟೇಲ್ ಮತ್ತು ಹೋಲ್ ಸೇಲ್ ಗಳನ್ನು ಸೇಲ್ಸ್ ಟೈಪ್ ಗಳಾಗಿ ನೋಡಬಹುದು.
 
 
|-
 
||02:39
 
|| ಉದಾಹರಣೆಗೆ, ನಮ್ಮ ಹೆಚ್ಚಿನ ವ್ಯವಹಾರವು ರಿಟೇಲ್ ಎಂದು ನಾವು ಪರಿಗಣಿಸೋಣ. 
 
 
|-
 
||02:45
 
|| ಹೀಗಾಗಿ ನಾವು ಚಿಲ್ಲರೆ ಬೆಲೆ ನಿಗದಿಯನ್ನು ಬೇಸ್ ಬೆಲೆ ಪಟ್ಟಿಯಾಗಿ ಇಡೋಣ.
 
 
|-
 
||02:51
 
|| ಡಿಫಾಲ್ಟ್ ಆಗಿ Tax included ಫೀಲ್ಡ್ ಅನ್ನು Yes ಎಂದು ನಿಗದಿಪಡಿಸಲಾಗಿದೆ.
 
 
|-
 
||02:56
 
|| ಅಂದರೆ ಟ್ಯಾಕ್ಸ್ ಯಾವಾಗಲೂ ಸೇಲ್ಸ್ ನಲ್ಲಿ ಒಳಗೊಂಡಿರುತ್ತದೆ.
 
 
|-
 
||03:01
 
|| Wholesale ಪತ್ತೆಹಚ್ಚಿ ಮತ್ತು Edit ಐಕಾನ್ ಮೇಲೆ ಕ್ಲಿಕ್ ಮಾಡಿ.
 
 
|-
 
||03:06
 
|| Calculation Factor ಫೀಲ್ಡ್ ಗೆ ಹೋಗಿ.
 
 
|-
 
||03:09
 
|| ನೀವು ಇಚ್ಛಿಸಿದಲ್ಲಿ ಬೇಸ್ ಪ್ರೈಸಿಂಗ್ ಸರಿಹೊಂದಿಸಲು Calculation factor ನಲ್ಲಿ ಟೈಪ್ ಮಾಡಿ.
 
 
|-
 
||03:15
 
|| ನಾವು ಇದನ್ನು ಹಾಗೆಯೇ ಇಡಲಿದ್ದೇವೆ.
 
 
|-
 
||03:18
 
|| ನಂತರ Tax included ಫೀಲ್ಡ್ ಬರುತ್ತದೆ.
 
 
|-
 
||03:22
 
|| ಲೆಕ್ಕಾಚಾರ ಮಾಡುವಾಗ ಟ್ಯಾಕ್ಸ್ ಗಳು ಸಹ ಒಂದು ಅಂಶ ಆಗಿದ್ದಲ್ಲಿ ಈ ಬಾಕ್ಸ್ ಪರೀಕ್ಷಿಸಿ.
 
 
|-
 
||03:28
 
|| ನಾನು Tax included ಚೆಕ್ ಬಾಕ್ಸ್ ಪರೀಕ್ಷಿಸುತ್ತೇನೆ.
 
 
|-
 
||03:32
 
|| ನಂತರ ವಿಂಡೋವಿನ ಕೆಳಭಾಗದಲ್ಲಿ Update ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||03:37
 
|| ನಾವು ಒಂದು ಸಂದೇಶವನ್ನು ನೋಡಬಹುದು. ವಿವರಗಳನ್ನು ಪರಿಷ್ಕರಿಸಲಾಗಿದೆ ಎಂದು ಇದು ಸೂಚಿಸುತ್ತದೆ.
 
 
|-
 
||03:43
 
|| FrontAccounting ಇಂಟರ್ ಫೇಸ್ ಗೆ ಮರಳಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||03:48
 
|| ಈಗ, ಹೊಸ ಸೇಲ್ಸ್ ಪರ್ಸನ್ ಹೇಗೆ ಸೇರಿಸಬಹುದು ಎಂದು ಕಲಿಯೋಣ.
 
 
|-
 
||03:53
 
|| Maintenance ಪ್ಯಾನೆಲ್ ನಲ್ಲಿ Sales Persons ಮೇಲೆ ಕ್ಲಿಕ್ ಮಾಡಿ.
 
 
|-
 
||03:58
 
|| ನಾವಿಲ್ಲಿ ಸೇಲ್ಸ್ ಪರ್ಸನ್ ಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.
 
 
|-
 
||04:05
 
|| ಇಲ್ಲಿ ತೋರಿಸಿರುವಂತೆ ವಿವರಗಳನ್ನು ತುಂಬಿರಿ.
 
 
|-
 
||04:09
 
|| Provision ಫೀಲ್ಡ್ ಅನ್ನು ಸೇಲ್ಸ್ ಪರ್ಸನ್ ಬಳಸುತ್ತಾರೆ.
 
 
|-
 
||04:13
 
|| ಅವರು ತಮ್ಮ ಮಾರಾಟದ ಮೇಲೆ ಕಮಿಷನ್ ಅಥವಾ ಪ್ರೊವಿಶನ್ ಪಡೆಯುತ್ತಾರೆ.
 
 
|-
 
||04:18
 
|| ಹೀಗಾಗಿ ನಾನು Provision ಫೀಲ್ಡ್ ನಲ್ಲಿ ಕಮಿಷನ್ ಅನ್ನು 5% ಆಗಿ ಟೈಪ್ ಮಾಡುತ್ತೇನೆ.
 
 
|-
 
||04:25
 
|| ಮುಂದಿನದು ಟರ್ನ್ ಓವರ್ ಬ್ರೇಕ್ ಪಾಯಿಂಟ್ ಲೆವೆಲ್.
 
 
|-
 
||04:29
 
|| ಇದನ್ನು ಸೇಲ್ಸ್ ಪರ್ಸನ್ ಗೆ ಬಳಸಲಾಗುತ್ತದೆ.
 
 
|-
 
||04:32
 
|| ಮೊತ್ತವು ಬ್ರೇಕ್ ಪಾಯಿಂಟ್ ದಾಟಿದರೆ ಮಾತ್ರ ಆತ ಪ್ರೊವಿಶನ್ ಪಡೆಯುತ್ತಾನೆ.
 
 
|-
 
||04:37
 
|| ಹೀಗಾಗಿ, Break point ಫೀಲ್ಡ್ನಲ್ಲಿ ನಾವು ಒಂದು ಲಕ್ಷ ಎಂದು ಟೈಪ್ ಮಾಡುತ್ತೇನೆ.
 
 
|-
 
||04:42
 
|| ಸೇಲ್ಸ್ ಪರ್ಸನ್ ಬ್ರೇಕ್ ಪಾಯಿಂಟ್ಗಿಂತ ಮೇಲ್ಪಟ್ಟು ಮಾರಾಟ ಮಾಡಿದರೆ ಆತ 5% ಕಮಿಷನ್ ಪಡೆಯುತ್ತಾನೆ.
 
 
|-
 
||04:50
 
|| ನಮ್ಮ ವಿಚಾರದಲ್ಲಿ ಇದು ಒಂದು ಲಕ್ಷ ರೂಪಾಯಿಗಳು.
 
 
|-
 
||04:54
 
|| ಸೇಲ್ಸ್ ಪರ್ಸನ್ ಬ್ರೇಕ್ ಪಾಯಿಂಟ್ ಗಿಂತ ಕಡಿಮೆ ಮಾರಿದರೆ Provision 2 ಫೀಲ್ಡ್ ಬಳಸಲಾಗುತ್ತದೆ.
 
 
|-
 
||05:01
 
|| ನಾನಿಲ್ಲಿ 3 ಟೈಪ್ ಮಾಡುತ್ತೇನೆ.
 
ಅಂದರೆ, ಸೇಲ್ಸ್ ಪರ್ಸನ್ 1 ಲಕ್ಷಕ್ಕಿಂತ ಕಡಿಮೆ ಮಾರಿದರೆ ಆತ 3% ಕಮಿಷನ್ ಪಡೆಯುತ್ತಾನೆ.
 
 
|-
 
||05:12
 
|| ವಿಂಡೋವಿನ ಕೆಳಭಾಗದಲ್ಲಿ Add new ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||05:17
 
|| FrontAccounting ಇಂಟರ್ ಫೇಸ್ ಗೆ ವಾಪಸ್ ಬರಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||05:23
 
|| ಈಗ ನಾವು ಹೊಸ ಸೇಲ್ಸ್ ಏರಿಯಾ ರಚಿಸುವುದನ್ನು ಕಲಿಯಲಿದ್ದೇವೆ.
 
 
|-
 
||05:28
 
|| Maintenance ಪ್ಯಾನಲ್ ನಲ್ಲಿ Sales Areas ಮೇಲೆ ಕ್ಲಿಕ್ ಮಾಡಿ.
 
 
|-
 
||05:33
 
|| ಸೇಲ್ಸ್ ಏರಿಯಾ ಆಧರಿಸಿ ನಾವು ಸೇಲ್ಸ್ ಆರ್ಡರ್ ಗಳನ್ನು ರಚಿಸಲಿದ್ದೇವೆ ಮತ್ತು ಡಿಸ್ಪ್ಯಾಚ್ ಗಳನ್ನು ಮಾಡಲಿದ್ದೇವೆ.
 
 
|-
 
||05:40
 
|| ನಾವು ರಚಿಸಬೇಕಾದ ಹೊಸ ಏರಿಯಾ ನೇಮ್ ಟೈಪ್ ಮಾಡಿ.
 
ನಾನು South Mumbai ಎಂದು ಟೈಪ್ ಮಾಡುತ್ತೇನೆ.
 
 
|-
 
||05:47
 
|| ವಿಂಡೋದಲ್ಲಿ ಕೆಳಗಡೆ dd new ಬಟನ್ ಮೇಲೆ ಕ್ಲಿಕ್ ಮಾಡಿ ಈ ಬದಲಾವಣೆಗಳನ್ನು ಸೇವ್ ಮಾಡಿ.
 
 
|-
 
||05:53
 
|| ನಾವು ಪರಿಷ್ಕೃತ ಎಂಟ್ರಿಯ ಟೇಬಲ್ ಅನ್ನು ನೋಡಬಹುದು.
 
 
|-
 
||05:58
 
|| FrontAccounting ಇಂಟರ್ ಫೇಸ್ ಗೆ ಮರಳಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||06:03
 
|| ಸೇಲ್ಸ್ ಆರ್ಡರ್ ಹೇಳುವ ಮೊದಲು ನಾವು:
 
 
|-
 
||06:08
 
|| ಆಡ್ ಅಂಡ್ ಮ್ಯಾನೇಜ್ ಕಸ್ಟಮರ್ಸ್ ಮತ್ತು ಕಸ್ಟಮರ್ ಬ್ರಾಂಚಸ್ ಸೆಟ್ ಅಪ್ ಮಾಡಬೇಕು.
 
 
|-
 
||06:14
 
|| ಕಸ್ಟಮರ್ ಎಂದರೆ ಸರಕು ಅಥವಾ ಸೇವೆಗಳನ್ನು ಖರೀದಿಸುವ ವ್ಯಕ್ತಿ ಅಥವಾ ಉದ್ಯಮ.
 
 
|-
 
||06:21
 
|| ನಮ್ಮ ಉತ್ಪನ್ನಗಳನ್ನು ಮಾರಲು ನಾವು ಕಸ್ಟಮರ್ಗಳನ್ನು ಸೇರಿಸಬೇಕು.
 
 
|-
 
||06:25
 
|| ಈಗ FrontAccounting ಇಂಟರ್ ಫೇಸ್ ಗೆ ಮರಳಿ.
 
 
|-
 
||06:29
 
|| Maintenance ಪ್ಯಾನಲ್ನ ಕೆಳಗಡೆ ಎಡಭಾಗದಲ್ಲಿ Add and Manage Customers ಮೇಲೆ ಕ್ಲಿಕ್ ಮಾಡಿ.
 
 
|-
 
||06:36
 
|| ಇಲ್ಲಿ ತೋರಿಸಿರುವಂತೆ ಕಸ್ಟಮರ್ನ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
 
 
|-
 
||06:42
 
|| Customer’s Currency ಡ್ರಾಪ್ ಡೌನ್ ಬಾಕ್ಸ್ ನಲ್ಲಿ Indian Rupees ಆರಿಸಿ.
 
 
|-
 
||06:47
 
|| Sales Type or Price List ಡ್ರಾಪ್ ಡೌನ್ ಬಾಕ್ಸ್ ನಲ್ಲಿ Retail ಆರಿಸಿ.
 
 
|-
 
||06:53
 
|| ಇಲ್ಲಿ ತೋರಿಸಿರುವಂತೆ ಕಸ್ಟಮರ್ ನ ಸಂಪರ್ಕ ವಿವರಗಳನ್ನು ಭರ್ತಿ ಮಾಡಿ.
 
 
|-
 
||06:58
 
|| ನಾನು ಸೇಲ್ಸ್ ಪರ್ಸನ್ ಹೆಸರನ್ನು ಈ ಹಿಂದೆ ರಚಿಸಿದ್ದ ರಾಹುಲ್ ಅನ್ನೇ ಆರಿಸಿದ್ದೇನೆ.
 
 
|-
 
||07:05
 
|| ನಾವು ಬಲಗಡೆಗೆ Sales ಕಾಲಂ ಅನ್ನು ನೋಡಬಹುದು.
 
 
|-
 
||07:09
 
|| ಆ ಗ್ರಾಹಕನಿಗೆ ಅನ್ವಯವಾಗುವ ಡಿಸ್ಕೌಂಟ್, ಕ್ರೆಡಿಟ್ ಮತ್ತು ಇತರ ಷರತ್ತುಗಳನ್ನು ಭರ್ತಿ ಮಾಡಿ.
 
 
|-
 
||07:16
 
|| ನಾವು ಡೀಫಾಲ್ಟ್ ಸೆಟ್ಟಿಂಗ್ಗಳನ್ನು ಹಾಗೆಯೇ ಇಡುತ್ತೇನೆ.
 
 
|-
 
||07:20
 
|| ಕೆಳಗೆ ಸ್ಕ್ರಾಲ್ ಮಾಡಿ.
 
ವಿಂಡೋವಿನ ಕೆಳಗಡೆ Add New Customer ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||07:28
 
|| ಡೀಫಾಲ್ಟ್ ಬ್ರಾಂಚ್ ಅನ್ನು ಸೇರಿಸಲಾಗಿದೆ ಎನ್ನುವ ಸಂದೇಶವನ್ನು ನಾವು ಕಾಣಬಹುದು.
 
 
|-
 
||07:33
 
|| ಸೇಲ್ಸ್ ಅಥವಾ ಡೆಲಿವರಿ ಆರ್ಡರ್ಗಳನ್ನು ನೀಡಲು ಕಸ್ಟಮರ್ ಒಂದು ಕಸ್ಟಮರ್ ಬ್ರಾಂಚ್ ಹೊಂದಿರಬೇಕು.
 
 
|-
 
||07:40
 
|| ಮೊದಲಿಗೆ ನಾವು ಹೊಸ ಸೇಲ್ಸ್ ಎಂಟ್ರಿಗೆ ಈ ಬದಲಾವಣೆಗಳನ್ನು ಅನ್ವಯಿಸಬೇಕು.
 
ಕೆಳಗೆ ಸ್ಕ್ರಾಲ್ ಮಾಡಿ.
 
 
|-
 
||07:49
 
|| ವಿಂಡೋವಿನ ಕೆಳಗಡೆ Update Customer ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||07:54
 
|| ನಾವು ಕಸ್ಟಮರ್ ವಿವರಗಳನ್ನು ಪರಿಷ್ಕರಿಸಿದ್ದೇವೆ ಎಂಬುದನ್ನು ಸಕ್ಸಸ್ ಮೆಸೇಜ್ ಸೂಚಿಸುತ್ತದೆ.
 
 
|-
 
||08:00
 
|| FrontAccounting ಇಂಟರ್ಫೇಸ್ಗೆ ಮರಳಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||08:05
 
|| ಈಗ ಡೀಫಾಲ್ಟ್ ಬ್ರಾಂಚ್ ಅನ್ನು ಸೇರಿಸಲಾಗಿದೆಯೇ ಅಥವಾ ಇಲ್ಲವೇ ಎಂದು ನೋಡೋಣ.
 
 
|-
 
||08:11
 
|| Maintenance ಪ್ಯಾನಲ್ನಲ್ಲಿ Customer Branches ಮೇಲೆ ಕ್ಲಿಕ್ ಮಾಡಿ.
 
 
|-
 
||08:16
 
|| ಡಿಫಾಲ್ಟ್ ಬ್ರಾಂಚ್ Global ಅನ್ನು ಕಸ್ಟಮರ್ಗೆ ಸೇರಿಸಿರುವುದನ್ನು ನಾವು ನೋಡಬಹುದು.
 
 
|-
 
||08:22
 
|| ಇಲ್ಲಿರುವ ಎಂಟ್ರಿಯಲ್ಲಿ ಬದಲಾವಣೆ ಮಾಡಲು Edit ಐಕಾನ್ ಮೇಲೆ ಕ್ಲಿಕ್ ಮಾಡಿ.
 
 
|-
 
||08:28
 
|| Sales ಪ್ಯಾನಲ್ನಲ್ಲಿ Sales Area ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು South Mumbai ಆರಿಸಿ.
 
 
|-
 
||08:36
 
|| ಇತರ ಫೀಲ್ಡ್ ನ ಎಂಟ್ರಿಗಳನ್ನು ಹಾಗೆಯೇ ಇಡಿ.
 
 
|-
 
||08:40
 
|| ಇಲ್ಲಿನ ಕಸ್ಟಮರ್ ಅಡ್ರೆಸ್, ಮೇಯ್ಲಿಂಗ್ ಅಡ್ರೆಸ್ ಮತ್ತು ಬಿಲ್ಲಿಂಗ್ ಅಡ್ರೆಸ್ ಎರಡೂ ಆಗಿರುತ್ತದೆ.
 
 
|-
 
||08:46
 
|| ನೀವು ಬೇರೆ ಅಡ್ರೆಸ್ ಹೊಂದಿದಲ್ಲಿ ನೀವು ಅದನ್ನು ಇಲ್ಲಿ ಬದಲಾಯಿಸಬಹುದು.
 
 
|-
 
||08:50
 
|| ಈ ಬದಲಾವಣೆಯನ್ನು ಸೇವ್ ಮಾಡಲು ವಿಂಡೋವಿನ ಕೆಳಭಾಗದಲ್ಲಿ Update ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||08:56
 
|| ಬ್ರಾಂಚ್ ಪರಿಷ್ಕರಣೆಯಾಗುತ್ತದೆ ಮತ್ತು ತುದಿಯಲ್ಲಿ ಸಕ್ಸಸ್ ಮೆಸೇಜ್ ಕಾಣಿಸಿಕೊಳ್ಳುತ್ತದೆ.
 
 
|-
 
||09:01
 
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ.
 
ನಾವೀಗ ಸಂಕ್ಷೇಪಿಸೋಣ.
 
 
|-
 
||09:07
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
 
ಸೇಲ್ಸ್ ಟೈಪ್ ಗಳು,
 
 
|-
 
||09:13
 
|| ಸೇಲ್ಸ್ ಪರ್ಸನ್ ಗಳು,
 
 
|-
 
||09:15
 
|| ಸೇಲ್ಸ್ ಏರಿಯಾಗಳು,
 
 
|-
 
||09:17
 
|| ಆಡ್ ಅಂಡ್ ಮ್ಯಾನೇಜ್ ಕಸ್ಟಮರ್ಸ್ ಮತ್ತು ಕಸ್ಟಮರ್ ಬ್ರಾಂಚ್ಗಳನ್ನು ಸೆಟಪ್ ಮಾಡಲು ಕಲಿತೆವು.
 
 
|-
 
||09:23
 
|| ಅಸೈನ್ಮೆಂಟ್ ಆಗಿ ಇನ್ನೊಂದು ಕಸ್ಟಮರ್ ಸೇರಿಸಿ.
 
 
|-
 
||09:28
 
|| ಹೊಸ ಕಸ್ಟಮರ್ ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ನೋಡಿ.
 
 
|-
 
||09:34
 
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
 
 
|-
 
||09:42
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
 
 
|-
 
||09:52
 
|| ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
 
 
|-
 
||09:56
 
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
 
 
|-
 
||10.02
 
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
 
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
 
 
|-
 

Revision as of 19:09, 5 June 2020

Contributors and Content Editors

Melkamiyar, Sandhya.np14