Difference between revisions of "FrontAccounting-2.4.7/C2/Setup-in-FrontAccounting/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
{| border=1
 
||'''Time'''
 
|| '''Narration'''
 
  
 
|-
 
||00:01
 
|| FrontAccounting ನಲ್ಲಿ ಸೆಟಪ್ ಕುರಿತು ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
 
|-
 
||00:06
 
|| ಈ ಟ್ಯುಟೋರಿಯಲ್ನಲ್ಲಿ ನಾವು FrontAccounting ಇಂಟರ್ಫೇಸ್,
 
 
|-
 
||00:12
 
|| ಸೆಟಪ್ ಟ್ಯಾಬ್ ನಲ್ಲಿ ವಿವಿಧ ಮಾಡ್ಯುಲ್ ಗಳನ್ನು ಕಲಿಯಲಿದ್ದೇವೆ.
 
 
|-
 
||00:15
 
|| ಜತೆಗೆ ನಾವು ನಮ್ಮದೇ ಆದ ಆರ್ಗನೈಸೇಶನ್ ಅಥವಾ ಕಂಪನಿ ರೂಪಿಸಲು,
 
 
|-
 
||00:21
 
|| ಯೂಸರ್ ಅಕೌಂಟ್ಗಳ ಸೆಟಪ್ ಮಾಡಲು,
 
 
|-
 
||00:24
 
|| ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು
 
ಡಿಸ್ಪ್ಲೈ ಸೆಟಪ್ ಮಾಡಲು ಕಲಿಯಲಿದ್ದೇವೆ.
 
 
|-
 
||00:29
 
|| ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
 
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು
 
 
|-
 
||00:37
 
|| FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
 
 
|-
 
||00:41
 
|| ಈ ಟ್ಯುಟೋರಿಯಲ್ ಅನುಸರಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ನ ಜ್ಞಾನ ಹೊಂದಿರಬೇಕು.
 
 
|-
 
||00:50
 
|| FrontAccounting ಇಂಟರ್ಫೇಸ್ ಮೇಲೆ ಕೆಲಸ ಶುರು ಮಾಡುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ.
 
 
|-
 
||00:56
 
|| ನಾವೀಗ FrontAccounting ಇಂಟರ್ಫೇಸ್ ತೆರೆಯೋಣ.
 
 
|-
 
||01:00
 
|| localhost slash account ಬ್ರೌಸರ್ ತೆರೆಯಿರಿ ಮತ್ತು ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
 
 
|-
 
||01:07
 
|| ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
 
 
|-
 
||01:10
 
|| ಅಳವಡಿಸುವ ಸಂದರ್ಭದಲ್ಲಿ ನಾವು admin ಯೂಸರ್ ರಚಿಸಿದ್ದನ್ನು ನೆನಪಿಸಿ.
 
 
|-
 
||01:16
 
|| admin ಅನ್ನು ಯೂಸರ್ನೇಮ್ ಆಗಿ ಮತ್ತು spoken ಅನ್ನು ಪಾಸ್ವರ್ಡ್ ಆಗಿ ಟೈಪ್ ಮಾಡಿ.
 
 
|-
 
||01:22
 
|| ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||01:25
 
|| ಈಗ FrontAccounting ವಿಂಡೋ ತೆರೆದುಕೊಳ್ಳುತ್ತದೆ.
 
 
|-
 
||01:28
 
|| FrontAccounting ನಲ್ಲಿ ಸ್ಟಾಂಡರ್ಡ್ ಮಾಡ್ಯುಲ್ಗಳನ್ನು ಒದಗಿಸಲಾಗಿದೆ.
 
 
|-
 
||01:32
 
|| ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ
 
ಸೇಲ್ ಗಳು ಮತ್ತು ಪರ್ಚೇಸ್ ಗಳು,
 
 
|-
 
||01:38
 
|| ಐಟಂಗಳು ಮತ್ತು ಇನ್ವೆಂಟರಿ,
 
 
|-
 
||01:40
 
|| ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಮತ್ತು ಮಾಡ್ಯುಲ್ ಗಳ ಸೆಟಪ್ ಕಲಿಯಲಿದ್ದೇವೆ.
 
 
|-
 
||01:47
 
|| ನಾವೀಗ FrontAccounting ನಲ್ಲಿ Setup ಟ್ಯಾಬ್ ನಿಂದ ಪ್ರಾರಂಭಿಸೋಣ.
 
 
|-
 
||01:51
 
|| Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 
ಈ ಮಾಡ್ಯುಲ್ ಅನ್ನು ಕಂಪನಿ ಸೆಟ್ಟಿಂಗ್ ಗೆ ಬಳಸಲಾಗುತ್ತದೆ.
 
 
|-
 
||01:57
 
|| ನಾವೀಗ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ ಹೊಸ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರಚಿಸಲಿದ್ದೇವೆ.
 
 
|-
 
||02:04
 
|| Name ಫೀಲ್ಡ್ನಲ್ಲಿ, ಡಿಫಾಲ್ಟ್ ಆಗಿ, ನಾವು ಕಂಪನಿಯ ಹೆಸರನ್ನು 'ST Company Pvt Ltd' ಆಗಿ ಕಾಣಬಹುದು.
 
 
|-
 
||02:12
 
|| ಇದು ಏಕೆಂದರೆ ಅಳವಡಿಕೆಯ ಸಂದರ್ಭದಲ್ಲಿ ನಾವು ಈ ಹೆಸರನ್ನು ನೀಡಿದ್ದೇವೆ.
 
 
|-
 
||02:17
 
|| ಆದರೆ, ರಿಪೋರ್ಟ್ಗಳಲ್ಲಿ ನೀವು ಅದು ಹೇಗೆ ಕಾಣಬೇಕೆಂದು ಬಯಸುತ್ತೀರೋ, ಅದೇ ರೀತಿಯನ್ನು ನೀವು ಹೆಸರನ್ನು ಬದಲಾಯಿಸಬಹುದು.
 
 
|-
 
||02:23
 
|| ನಾನು ಅದೇ ಹೆಸರನ್ನು ಇಡುತ್ತೇನೆ.
 
ಕೆಳಕ್ಕೆ ಸ್ಕ್ರಾಲ್ ಮಾಡಿ.
 
 
|-
 
||02:28
 
|| Home currency ಫೀಲ್ಡ್ ನಲ್ಲಿ ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
 
 
|-
 
||02:32
 
|| ಆಯ್ಕೆಗಳ ಪಟ್ಟಿಯೊಂದು ಕಾಣಿಸಿಕೊಳ್ಳುತ್ತದೆ.
 
 
|-
 
||02:35
 
|| ಆದರೆ Indian Rupees ಪಟ್ಟಿಯಲ್ಲಿ ಲಭ್ಯವಿಲ್ಲ.
 
 
|-
 
||02:39
 
|| ನಮ್ಮ ಕಂಪನಿಯು ಇಂಡಿಯಾದಲ್ಲಿ ಇರುವುದರಿಂದ ನಾವು ಹೋಂ ಕರೆನ್ಸಿಯನ್ನು Indian Rupees ಗೆ ಹೊಂದಿಸಲಿದ್ದೇವೆ.
 
 
|-
 
||02:45
 
|| ಪಟ್ಟಿಗೆ ಇಲ್ಲಿ ಹೊಸ ಕರೆನ್ಸಿಯನ್ನು ಹೇಗೆ ಸೇರಿಸುವುದು ಎಂಬುದನ್ನು ನಾವೀಗ ಕಲಿಯೋಣ.
 
 
|-
 
||02:50
 
|| ಮೇಲ್ಗಡೆಯ ಮೆನುವಿನಲ್ಲಿ Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 
 
|-
 
||02:55
 
|| Maintenance ಪ್ಯಾನೆಲ್ನಲ್ಲಿ Currencies ಲಿಂಕ್ ಮೇಲೆ ಕ್ಲಿಕ್ ಮಾಡಿ.
 
ಹೊಸ ವಿಂಡೋ ಒಂದು ಕಾಣಿಸಿಕೊಳ್ಳುತ್ತದೆ.
 
 
|-
 
||03:03
 
|| Currency Abbreviation ಫೀಲ್ಡ್ನಲ್ಲಿ 'INR' ಮತ್ತು Currency Symbol ಫೀಲ್ಡ್ನಲ್ಲಿ 'Rs' ಟೈಪ್ ಮಾಡಿ.
 
 
|-
 
||03:11
 
|| Currency Name ಫೀಲ್ಡ್ ನಲ್ಲಿ 'Indian Rupees' ಟೈಪ್ ಮಾಡಿ.
 
|-
 
||03:15
 
|| Hundredths Name ಫೀಲ್ಡ್ ನಲ್ಲಿ ‘Paise’ ಮತ್ತು Country ಫೀಲ್ಡ್ ನಲ್ಲಿ 'India' ಟೈಪ್ ಮಾಡಿ.
 
 
|-
 
||03:23
 
|| ಈಗ ವಿಂಡೋವಿನ ಕೆಳಭಾಗದಲ್ಲಿರುವ 'Add new' ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||03:28
 
|| ನಾವೀಗ 'New currency has been added' ಎಂಬ ಸಕ್ಸಸ್ ಮೆಸೇಜ್ ಕಾಣಬಹುದು.
 
 
|-
 
||03:33
 
|| ನಾವೀಗ ಕಂಪನಿ ಸೆಟಪ್ ಪೇಜ್ ಗೆ ಹೋಗೋಣ.
 
ಇದಕ್ಕಾಗಿ ಮೇಲ್ಗಡೆಯ ಮೆನುವಿನಲ್ಲಿರುವ Setup ಟ್ಯಾಬ್ ಮೇಲೆ, ನಂತರ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||03:43
 
|| ನಂತರ ಕಂಪನಿಯ ವಿಳಾಸ,
 
 
|-
 
||03:47
 
|| ಡಾಮಿಸೈಲ್ (ನಿವಾಸ), ಫೋನ್ ಸಂಖ್ಯೆ, ಇಮೇಲ್ ವಿಳಾಸ, ಮತ್ತು ಕಂಪನಿ ಜಿ.ಎಸ್.ಟಿ ಸಂಖ್ಯೆಯನ್ನು
 
ಇಲ್ಲಿ ತೋರಿಸಿರುವ ಸಂಬಂಧಿತ ಫೀಲ್ಡ್ ಗಳಲ್ಲಿ ಟೈಪ್ ಮಾಡಿ.
 
 
|-
 
||03:58
 
|| ಈಗ Home Currency ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
 
 
|-
 
||04:02
 
|| 'Indian Rupees' ಆರಿಸಿ.
 
 
|-
 
||04:05
 
|| ನಾವೀಗ ಫಿಸ್ಕಲ್ ಯೀಯರ್ ಕುರಿತು ಕಲಿಯಲಿದ್ದೇವೆ.
 
 
|-
 
||04:09
 
|| ಡಿಫಾಲ್ಟ್ ಆಗಿ ಹಿಂದಿನ ಹಣಕಾಸು ವರ್ಷ, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ 2018 ಅನ್ನು ಕ್ಲೋಸ್ಡ್ ಆಗಿ ತೋರಿಸಲಾಗುತ್ತದೆ.
 
 
|-
 
||04:18
 
|| ಈ ಟ್ಯುಟೋರಿಯಲ್ ನ ರೆಕಾರ್ಡಿಂಗ್ ಮಾಡುವ ವೇಲೆ ಈ ದಿನಾಂಕವನ್ನು ಸ್ಕ್ರೀನ್ನಲ್ಲಿ ತೋರಿಸಲಾಗಿದೆ.
 
 
|-
 
||04:24
 
|| ನೀವು ಅಭ್ಯಸಿಸುವಾಗ ಇದು ಬದಲಾಗಬಹುದು.
 
 
|-
 
||04:28
 
|| ದಿನಾಂಕವು MMDDYYYY ನಮೂನೆಯಲ್ಲಿರುವುದನ್ನು ಗಮನಿಸಿ.
 
 
|-
 
||04:35
 
|| ಫಿಸ್ಕಲ್ ಯೀಯರ್ ಎಂದರೇನು?
 
 
|-
 
||04:37
 
|| ಇದು, ಕಂಪನಿಯು ಅಕೌಂಟಿಂಗ್ ಉದ್ದೇಶಗಳು ಮತ್ತು ಹಣಕಾಸು ವಿವರಣಾ ಪಟ್ಟಿಯನ್ನು ತಯಾರಿಸಲು ಬಳಸುವ ಅವಧಿಯಾಗಿದೆ.
 
 
|-
 
||04:47
 
|| ಫಿಸ್ಕಲ್ ಯೀಯರ್ ಸೆಟಪ್
 
FrontAccounting ನಲ್ಲಿ ಹೊಸ ಕಂಪನಿಯನ್ನು ರಚಿಸಿದಾಗ, ಫಿಸ್ಕಲ್ ಯೀಯರ್ ಅನ್ನು ಸರಿಯಾಗಿ ರೂಪಿಸಬೇಕು.
 
 
|-
 
||04:56
 
|| ಡಿಫಾಲ್ಟ್ ಆಗಿ, FrontAccounting ಸಾಫ್ಟ್ವೇರ್, ಫಿಸ್ಕಲ್ ಯೀಯರ್ ಅನ್ನು ಜನವರಿಯಿಂದ ಡಿಸೆಂಬರ್ ತನಕ ತೋರಿಸುತ್ತದೆ.
 
 
|-
 
||05:03
 
|| ಇದು ಭಾರತದ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಸೂಕ್ತವಲ್ಲ.
 
 
|-
 
||05:08
 
|| ನಾವು ಸಂಬಂಧಿತ ಹಣಕಾಸು ವರ್ಷಕ್ಕೆ ಫಿಸ್ಕಲ್ ಯೀಯರ್ ಅನ್ನು 1ನೇ ಏಪ್ರಿಲ್ನಿಂದ 31ನೇ ಮಾರ್ಚ್ಗೆ ಹೊಂದಿಸಬೇಕು.
 
 
|-
 
||05:15
 
|| ಇದು ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್ಗಳ ಪ್ರಕಾರವಾಗಿದೆ.
 
 
|-
 
||05:19
 
|| ನಾವೀಗ FrontAccounting ಇಂಟರ್ಫೇಸ್ ನತ್ತ ಸಾಗೋಣ.
 
 
|-
 
||05:23
 
|| ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ಎಂಟ್ರಿಗಳನ್ನು ಸೇವ್ ಮಾಡಲು Update ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||05:28
 
|| ನಾವೀಗ Company setup has been updated ಎಂಬ ಸಂದೇಶವನ್ನು ನೋಡಬಹುದು.
 
 
|-
 
||05:33
 
|| ನಾವೀಗ ಫಿಸ್ಕಲ್ ಯೀಯರ್ ಅನ್ನು ಪ್ರಸ್ತುತ ಫಿನಾನ್ಶಿಯಲ್ ಯೀಯರ್ ಆಗಿ ಬದಲಾಯಿಸಲಿದ್ದೇವೆ.
 
 
|-
 
||05:38
 
|| FrontAccounting ನ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 
 
|-
 
||05:42
 
|| Fiscal Years ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||05:45
 
|| ಡಿಫಾಲ್ಟ್ ಆಗಿ ಫಿಸ್ಕಲ್ ಯೀಯರ್, 01 ಜನವರಿ 2018 ರಿಂದ 31 ಡಿಸೆಂಬರ್ 2018 ಇರುವುದನ್ನು ನಾವು ಕಾಣಬಹುದು.
 
 
|-
 
||05:55
 
|| ಮೊದಲಿಗೆ ನಾವು 01 ಜನವರಿ 2019 ರಿಂದ 31 ಮಾರ್ಚ್ 2019ರ ವರೆಗಿನ 3 ತಿಂಗಳ ಡಮ್ಮಿ ಅವಧಿಯನ್ನು ರಚಿಸಲಿದ್ದೇವೆ.
 
 
|-
 
||06:05
 
|| ಡಮ್ಮಿ ಅವಧಿ ಯಾಕೆ ಬೇಕು? ಇದು ಏಕೆಂದರೆ ಫಿಸ್ಕಲ್ ಯೀಯರ್, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ ಮತ್ತು 1ನೇ ಏಪ್ರಿಲ್ನಿಂದ 31ನೇ ಮಾರ್ಚ್ ವರೆಗಿನ ಫಿನಾನ್ಶಿಯಲ್ ಯೀಯರ್ ನ ನಡುವಿನ ಅಂತರವನ್ನು ನಾವು ತುಂಬಬೇಕು.
 
 
|-
 
||06:20
 
|| ಈ ಟ್ಯುಟೋರಿಯಲ್ ಅಭ್ಯಸಿಸುವಾಗ ನೀವು ಬೇರೆಯೇ ಹಣಕಾಸು ವರ್ಷದಲ್ಲಿ ಇರಬಹುದು.
 
 
|-
 
||06:25
 
|| ಇಂತಹ ಸಂದರ್ಭದಲ್ಲಿ ನೀವು, ಹಿಂದಿನ ಎಲ್ಲಾ ವರ್ಷಗಳಿಂದ ಪ್ರಸ್ತುತ ಹಣಕಾಸು ವರ್ಷದ ತನಕದ ಫಿಸ್ಕಲ್ ಯೀಯರ್ ಅನ್ನು ರೂಪಿಸಬೇಕು.
 
 
|-
 
||06:33
 
|| ನಿಮ್ಮ ಅರ್ಥೈಸುವಿಕೆಗಾಗಿ ಇಲ್ಲೊಂದು ಮಾದರಿಯನ್ನು ತೋರಿಸಲಾಗಿದೆ.
 
 
|-
 
||06:38
 
|| ಮೊದಲಿಗೆ 01 ಜನವರಿ 2019 ರಿಂದ 31 ಮಾರ್ಚ್ 2019ರ ನಡುವಿನ 3 ತಿಂಗಳ ಡಮ್ಮಿ ಅವಧಿಯನ್ನು ಆರಿಸಿ.
 
 
|-
 
||06:47
 
|| ಈಗ Add New ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||06:51
 
|| ಈಗ ಡಮ್ಮಿ ಪೀರಿಯಡ್ ರಚನೆಯಾಗಿದೆ.
 
 
|-
 
||06:53
 
|| “New Fiscal year has been added” ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ.
 
 
|-
 
||06:58
 
|| ನಂತರ ನಾವು 1 ಏಪ್ರಿಲ್ 2019ರಿಂದ 31 ಮಾರ್ಚ್ 2020ರ ವರೆಗಿನ ಪ್ರಸ್ತುತ ಫಿನಾನ್ಶಿಯಲ್ ಯೀಯರ್ ಕಾಣಬಹುದು.
 
 
|-
 
||07:07
 
|| “Is closed” ಆಯ್ಕೆಯನ್ನು“No” ಆಗಿ ಇಡಿ. ಏಕೆಂದರೆ ಪ್ರಸ್ತುತ ಹಣಕಾಸು ವರ್ಷವನ್ನು ನಾವು ಅಕೌಂಟಿಂಗ್ ಉದ್ದೇಶಕ್ಕೆ ಬಳಸಲಿದ್ದೇವೆ.
 
 
|-
 
||07:15
 
|| ಮತ್ತೊಮ್ಮೆ Add new ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||07:19
 
|| ಇಲ್ಲಿ ಫೈನಾನ್ಶಿಯಲ್ ಯೀಯರ್ ರಚನೆಯಾಗಿರುವುದನ್ನು ನೀವು ನೋಡಬಹುದು.
 
 
|-
 
||07:24
 
|| 1ನೇ ಜನವರಿ 2018ರಿಂದ 31ನೇ ಡಿಸೆಂಬರ್ 2018ರ ವರೆಗಿನ ಫಿಸ್ಕಲ್ ಯೀಯರ್ ಮುಚ್ಚಿರುವುದನ್ನು ನಾವು ನೋಡಬಹುದು.
 
 
|-
 
||07:32
 
|| ನಾವು 1ನೇ ಜನವರಿ 2019ರಿಂದ 31ನೇ ಮಾರ್ಚ್ 2019ರ ವರೆಗಿನ ಡಮ್ಮಿ ಅವಧಿಯನ್ನು ರಚಿಸಿದ್ದೇವೆ.
 
 
|-
 
||07:39
 
|| ನಾವು Is Closed ಆಯ್ಕೆಯನ್ನು Yes ಗೆ ಬದಲಾಯಿಸಲಿದ್ದೇವೆ.
 
Edit icon ಮೇಲೆ ಕ್ಲಿಕ್ ಮಾಡಿ.
 
 
|-
 
||07:46
 
|| Is Closed ಡ್ರಾಪ್ ಡೌನ್ ಮೆನುವಿನಲ್ಲಿ Yes ಆರಿಸಿ.
 
 
|-
 
||07:50
 
|| ಹಿಂದಿನ ಹಣಕಾಸು ವರ್ಷಗಳ ಅಗತ್ಯವಿಲ್ಲದೆ ಇದ್ದರೆ ಅವುಗಳನ್ನು ಮುಚ್ಚಲು ಇದೇ ಕ್ರಮಗಳನ್ನು ಪುನರಾವರ್ತಿಸಿ.
 
 
|-
 
||07:57
 
|| Update ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||08:00
 
|| “Selected fiscal year has been updated” ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.
 
 
|-
 
||08:05
 
|| ಇದೇ ರೀತಿ ನೀವು ಬದಲಾವಣೆಗಳನ್ನು ಮಾಡಲು Edit ಬಟನ್ ಅನ್ನು ಬಳಸಬಹುದು.
 
 
|-
 
||08:10
 
|| (X) ಚಿಹ್ನೆಯು ವರ್ಷಗಳನ್ನು ಡಿಲೀಟ್ ಮಾಡುವುದಕ್ಕಾಗಿ ಇದೆ.
 
ಸದ್ಯ ನಾವು ಯಾವುದೇ ರೋ ಗಳನ್ನು ಡಿಲೀಟ್ ಮಾಡುವುದಿಲ್ಲ.
 
 
|-
 
||08:17
 
|| ನಾವೀಗ ಈ ಬದಲಾವಣೆಗಳನ್ನು ಕಂಪನಿ ಸೆಟಪ್ ನಲ್ಲಿ ಪರಿಷ್ಕರಿಸಬೇಕು.
 
 
|-
 
||08:22
 
|| Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 
ನಂತರ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||08:28
 
|| Fiscal year ಫೀಲ್ಡ್ನಲ್ಲಿ ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
 
 
|-
 
||08:32
 
|| current Financial Year ಅನ್ನು, active ಆಗಿ ತೋರಿಸಿರುವ 1ನೇ ಏಪ್ರಿಲ್ 2019 ರಿಂದ 31ನೇ ಮಾರ್ಚ್ 2020 ಆಗಿ ಆರಿಸಿ.
 
 
|-
 
||08:41
 
|| ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು Login Timeout ಆಯ್ಕೆಗೆ ಹೋಗಿ.
 
 
|-
 
||08:46
 
|| ಆಗಾಗ ಲಾಗೌಟ್ ಅಥವಾ ಟೈಮೌಟ್ ಆಗುವುದನ್ನು ತಪ್ಪಿಸಲು ನಾವು ಇದನ್ನು 6 ಲಕ್ಷ ಸೆಕೆಂಡುಗಳಿಗೆ ಹೆಚ್ಚಿಸಲಿದ್ದೇವೆ.
 
 
|-
 
||08:53
 
|| Update ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||08:56
 
|| ನಂತರ ನಾವು ಯೂಸರ್ ಅಕೌಂಟ್ ಗಳ ಸೆಟಪ್ ಮಾಡಲಿದ್ದೇವೆ.
 
 
|-
 
||09:00
 
|| ಪುನಃ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 
 
|-
 
||09:03
 
|| User Accounts Setup ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
 
 
|-
 
||09:06
 
|| ನಾವು Full Name, Email, Access Level ಮುಂತಾದ
 
ಅಡ್ಮಿನ್ ಯೂಸರ್ ಲಾಗಿನ್ ಮಾಹಿತಿಯನ್ನು ನೋಡಬಹುದು.
 
 
|-
 
||09:15
 
|| ಈ ಮಾಹಿತಿಯನ್ನು ಅಳವಡಿಕೆಯ ಸಂದರ್ಭದಲ್ಲಿ ನಮೂದು ಮಾಡಿದ್ದನ್ನು ನೆನಪಿಸಿ. ನಾವೀಗ ಹೊಸ ಯೂಸರ್ ಲಾಗಿನ್ ರಚಿಸೋಣ.
 
 
|-
 
||09:22
 
|| ನಾನು ಇಲ್ಲಿ ತೋರಿಸಿರುವಂತೆ ಹೊಸ ಯೂಸರ್ ವಿವರಗಳನ್ನು ಟೈಪ್ ಮಾಡಿದ್ದೆನೆ.
 
ಇದೇ ರೀತಿ ನಿಮ್ಮ ಹೊಸ ಯೂಸರ್ ವಿವರಗಳನ್ನು ನಮೂದಿಸಿ.
 
 
|-
 
||09:30
 
|| Access Level ಫೀಲ್ಡ್ ನಲ್ಲಿ ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Sub Admin ಆರಿಸಿ.
 
 
|-
 
||09:36
 
|| Language ಫೀಲ್ಡ್ನಲ್ಲಿ ಡಿಫಾಲ್ಟ್ ಆಗಿ ಡ್ರಾಪ್ ಡೌನ್ ಮೆನು ಆಯ್ಕೆಯು English ಆಗಿರುತ್ತದೆ.
 
 
|-
 
||09:42
 
|| ಇಲ್ಲಿ POS ಎಂದರೆ ಪಾಯಿಂಟ್ ಆಫ್ ಸೇಲ್ ಎಂದರ್ಥ.
 
ನಾವಿಲ್ಲಿ ಡಿಫಾಲ್ಟ್ ಆಯ್ಕೆಯನ್ನೇ ಉಳಿಸಿಕೊಳ್ಳುತ್ತೇವೆ.
 
 
|-
 
||09:49
 
|| Printing option ಡ್ರಾಪ್ ಡೌನ್ ಮೆನುವಿನಲ್ಲಿ ಡಿಫಾಲ್ಟ್ ಆಯ್ಕೆ Browser printing support ಅನ್ನೇ ಇರಿಸಿ.
 
 
|-
 
||09:56
 
|| ನಂತರ, ಡಿಫಾಲ್ಟ್ ಆಗಿ ಚೆಕ್ಬಾಕ್ಸ್ ಅನ್ನು reports ಆಯ್ಕೆಗಾಗಿ, popup ವಿಂಡೋಗಾಗಿ ಪರೀಕ್ಷಿಸಲಾಗುತ್ತದೆ.
 
 
|-
 
||10:03
 
|| Add new ಬಟನ್ ಮೇಲೆ ಕ್ಲಿಕ್ ಮಾಡಿ.
 
ನಾವೀಗ ‘A new user has been addedʼ ಎಂಬ ಸಂದೇಶವನ್ನು ನೋಡಬಹುದು.
 
 
|-
 
||10:10
 
|| ಅಡ್ಮಿನ್ ನ ಕೆಳಗಿನ ಪ್ಯಾನೆಲ್ ಗೆ ಹೊಸ ಯೂಸರ್ ಸೇರಿಸಿರುವುದನ್ನು ನಾವೀಗ ನೋಡಬಹುದು.
 
 
|-
 
||10:16
 
|| ಪುನಃ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 
 
|-
 
||10:20
 
|| ನಂತರ ನಾವು ಆಕ್ಸೆಸ್ ಸೆಟಪ್ ನೋಡೋಣ.
 
 
|-
 
||10:23
 
|| Role ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Sub Admin ಆರಿಸಿ.
 
 
|-
 
||10:28
 
|| Sub Admin ಗೆ ಬಳಸಲು ಡಿಫಾಲ್ಟ್ ಆಕ್ಸೆಸ್ ನೀಡಿರುವುದನ್ನು ನಾವು ನೋಡಬಹುದು.
 
ಕೆಳಕ್ಕೆ ಸ್ಕ್ರಾಲ್ ಮಾಡಿ.
 
 
|-
 
||10:35
 
|| Sub Admin ಗೆ ಅನುಮತಿ ಲಭ್ಯವಿರುವುದನ್ನು ನಾವು ನೋಡಬಹುದು.
 
 
|-
 
||10:39
 
|| Sub Admin ಗೆ ಬಳಸಲು ಬೇಕಾದಂತೆ ಬಾಕ್ಸ್ಗಳನ್ನು ಚೆಕ್ ಅಥವಾ ಅನ್ ಚೆಕ್ ಮಾಡಬಹುದು.
 
 
|-
 
||10:46
 
|| Save Role ನಂತರ ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||10:49
 
|| “Security role has been updated” ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.
 
 
|-
 
||10:54
 
|| ಇದೇ ರೀತಿ ನಿಮ್ಮ ಅಗತ್ಯತೆಗೆ ತಕ್ಕಂತೆ ಅನೇಕ ಯೂಸರ್ಗಳನ್ನು ರಚಿಸಬಹುದು ಮತ್ತು ಅಗತ್ಯವಿರುವ ಅನುಮತಿಯನ್ನು ನೀಡಬಹುದು.
 
 
|-
 
||11:01
 
|| ಪುನಃ Setup ಟ್ಯಾಬ್ ಮೇಲೆ ಮತ್ತು Display Setup ಲಿಂಕ್ ಮೇಲೆ ಕ್ಲಿಕ್ ಮಾಡಿ.
 
 
|-
 
||11:07
 
|| Display Setup ಅನ್ನು, ಡೆಸಿಮಲ್ ಪ್ಲೇಸ್ ಗಳು, ಡೇಟ್ ಫಾರ್ಮ್ಯಾಟ್ ಮತ್ತು ಸಪರೇಟರ್ ಗಳು ಮತ್ತು ಇತರ ಪ್ಯಾರಾಮೀಟರ್ ಗಳನ್ನು ಬದಲಾಯಿಸಲು ಬಳಸಲಾಗುತ್ತದೆ.
 
 
|-
 
||11:16
 
|| ಪ್ರೈಸ್ಗಳು/ಅಮೌಂಟ್ಗಳು, ಕ್ವಾಂಟಿಟಿಗಳು, ಎಕ್ಸ್ಚೇಂಜ್ ರೇಟ್ ಮತ್ತು ಪರ್ಸಂಟೇಜ್ ಗಳಿಗೆ ಡೆಸಿಮಲ್ ಪ್ಲೇಸ್ ಗಳ ಸಂಖ್ಯೆಯನ್ನು ನಾವು ನೋಡಬಹುದು.
 
 
|-
 
||11:27
 
|| ಡ್ರಾಪ್ ಡೌನ್ ಮೆನು ಆರಿಸಿ ನಾವು ಡೇಟ್ ಫಾರ್ಮ್ಯಾಟ್ ಮತ್ತು ಡೇಟ್ ಸಪರೇಟರ್‌ ಗಳನ್ನು ಬದಲಾಯಿಸಬಹುದು.
 
 
|-
 
||11:33
 
|| ನಾವು ಡೇಟ್ ಫಾರ್ಮ್ಯಾಟ್ ಅನ್ನು DDMMYYYY ಗೆ ಬದಲಾಯಿಸಲಿದ್ದೇವೆ.
 
 
|-
 
||11:41
 
|| ನಾವು ವಿವಿಧ ಮಿಸಲೇನಿಯಸ್ ಸೆಟ್ಟಿಂಗ್ಗಳನ್ನು ಸಹ ನೋಡಬಹುದು.
 
 
|-
 
||11:45
 
|| ಬದಲಾವಣೆಗಳನ್ನು ಸೇವ್ ಮಾಡಲು Update ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
||11:49
 
|| ನಾವು “Display settings have been updated” ಎಂಬ ಸಂದೇಶವನ್ನು ನೋಡಬಹುದು.
 
 
|-
 
||11:54
 
|| ನಾವೀಗ ಫಿಸ್ಕಲ್ ಯೀಯರ್ ಡೇಟ್ ಫಾರ್ಮ್ಯಾಟ್ ಅನ್ನು ಪರೀಕ್ಷಿಸುತ್ತೇವೆ.
 
Setup tab ಗೆ ಹೋಗಿ.
 
 
|-
 
||12:01
 
|| Company Setup ಪ್ಯಾನಲ್ ಅಡಿಯಲ್ಲಿ, Fiscal Years ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
 
 
|-
 
||12:06
 
|| ಡೇಟ್ ಫಾರ್ಮ್ಯಾಟ್, DDMMYYYY ಫಾರ್ಮ್ಯಾಟ್ಗೆ ಬದಲಾಗಿರುವುದನ್ನು ನಾವು ನೋಡಬಹುದು.
 
 
|-
 
||12:14
 
|| ಆರಂಭಿಕವಾಗಿ ನಾವು ಫಿಸ್ಕಲ್ ಯೀಯರ್ ಸೇರಿಸಿದಾಗ ಅದು MMDDYYYY ಫಾರ್ಮ್ಯಾಟ್ನಲ್ಲಿ ಇದ್ದುದನ್ನು ನೆನಪಿಸಿ.
 
 
|-
 
||12:23
 
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
 
 
|-
 
||12:28
 
|| ಈ ಟ್ಯುಟೋರಿಯಲ್ನಲ್ಲಿ ನಾವು
 
FrontAccounting ಇಂಟರ್ಫೇಸ್ ಮತ್ತು ಸೆಟಪ್ ಟ್ಯಾಬ್ನ ವಿವಿಧ ಮಾಡ್ಯುಲ್ ಗಳನ್ನು ಕಲಿತೆವು.
 
 
|-
 
||12:36
 
|| ಜೊತೆಗೆ ನಾವು ನಮ್ಮದೇ ಆರ್ಗನೈಸೇಶನ್ ಅಥವಾ ಕಂಪನಿ ರಚಿಸಲು,
 
 
|-
 
||12:42
 
|| ಯೂಸರ್ ಅಕೌಂಟ್ಗಳ ಸೆಟಪ್, ಆಕ್ಸೆಸ್ ಅನುಮತಿಗಳ ಸೆಟಪ್ ಮತ್ತು ಡಿಸ್ಪ್ಲೇ ಸೆಟಪ್ ಮಾಡಲು ಕಲಿತೆವು.
 
 
|-
 
||12:50
 
|| ಅಸೈನ್ಮೆಂಟ್ ಆಗಿ, ಯೂಸರ್ ಅಕೌಂಟ್ಸ್ ಸೆಟಪ್ ಬಳಿ ಹೊಸ ಯೂಸರ್ ಸೇರಿಸಿ.
 
 
|-
 
||12:55
 
|| ಆಕ್ಸೆಸ್ ಲೆವೆಲ್ ಅನ್ನು ಅಕೌಂಟಂಟ್ ಆಗಿ ನೀಡಿ.
 
 
|-
 
||12:59
 
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
 
 
|-
 
||13:06
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
 
 
|-
 
||13:15
 
|| ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
 
 
|-
 
|-
 
||13:19
 
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
 
 
 
|-
 
||13:24
 
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
 
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
 

Revision as of 18:58, 2 June 2020

Contributors and Content Editors

Melkamiyar, Sandhya.np14