Difference between revisions of "LibreOffice-Suite-Base/C3/Create-simple-queries-in-SQL-View/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:02 || ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್-ಟ್ಯುಟೋರಿಯಲ್ ಗ...")
 
 
Line 13: Line 13:
 
|-
 
|-
 
||00:09
 
||00:09
|| ‘‘SQL ವ್ಯೂ’ ನಲ್ಲಿ ಸರಳ ಕ್ವೆರಿಗಳನ್ನು ರಚಿಸಲು ಮತ್ತು ಸರಳವಾದ SQL ಅನ್ನುಬರೆಯಲು,  
+
|| ‘'''SQL''' ವ್ಯೂ’ ನಲ್ಲಿ ಸರಳ ಕ್ವೆರಿಗಳನ್ನು ರಚಿಸಲು ಮತ್ತು ಸರಳವಾದ '''SQL''' ಅನ್ನುಬರೆಯಲು,  
  
 
|-
 
|-
 
||00:16
 
||00:16
|| SELECT, FROM ಮತ್ತು WHERE ಕ್ಲಾಸ್‌ ಗಳನ್ನು ಬಳಸಲು
+
|| '''SELECT, FROM''' ಮತ್ತು '''WHERE''' ಕ್ಲಾಸ್‌ ಗಳನ್ನು ಬಳಸಲು
  
 
|-
 
|-
Line 25: Line 25:
 
|-
 
|-
 
||00:27
 
||00:27
|| SQL View ನಲ್ಲಿ ಕ್ವೆರಿಗಳನ್ನು ರಚಿಸಲು ಬೇಸ್‌ ಅನ್ನು ಬಳಸುವ ಮೊದಲು, ಲಿಬರ್‌ ಆಫಿಸ್‌ ಬೇಸ್‌ ಕುರಿತು ನೋಡೋಣ.
+
|| '''SQL View''' ನಲ್ಲಿ ಕ್ವೆರಿಗಳನ್ನು ರಚಿಸಲು ಬೇಸ್‌ ಅನ್ನು ಬಳಸುವ ಮೊದಲು, ಲಿಬರ್‌ ಆಫಿಸ್‌ ಬೇಸ್‌ ಕುರಿತು ನೋಡೋಣ.
  
 
|-
 
|-
 
||00:35
 
||00:35
|| ಬೇಸ್‌, HSQL ಡೇಟಾಬೇಸ್‌ ಎಂಜಿನ್‌ ನಲ್ಲಿ ರನ್ ಆಗುತ್ತದೆ.
+
|| ಬೇಸ್‌, '''HSQL''' ಡೇಟಾಬೇಸ್‌ ಎಂಜಿನ್‌ ನಲ್ಲಿ ರನ್ ಆಗುತ್ತದೆ.
  
 
|-
 
|-
 
||00:41
 
||00:41
|| ಇದು, ಜಾವಾದಲ್ಲಿ ಬರೆದಿರುವ ಓಪನ್‌-ಸೋರ್ಸ್‌ ಡೇಟಾಬೇಸ್‌ ಎಂಜಿನ್‌ ಸಾಫ್ಟ್‌ವೇರ್‌ ಆಗಿದೆ. HSQLDB ಕುರಿತ ಹೆಚ್ಚಿನ ಮಾಹಿತಿಗಾಗಿ http://hsqldb.org ಲಿಂಕ್ ಗೆ ಹೋಗಿ.
+
|| ಇದು, ಜಾವಾದಲ್ಲಿ ಬರೆದಿರುವ ಓಪನ್‌-ಸೋರ್ಸ್‌ ಡೇಟಾಬೇಸ್‌ ಎಂಜಿನ್‌ ಸಾಫ್ಟ್‌ವೇರ್‌ ಆಗಿದೆ. '''HSQLDB''' ಕುರಿತ ಹೆಚ್ಚಿನ ಮಾಹಿತಿಗಾಗಿ http://hsqldb.org ಲಿಂಕ್ ಗೆ ಹೋಗಿ.
  
 
|-
 
|-
 
||01:02
 
||01:02
|| ಸರಿ, ನಾವೀಗ SQL ಕುರಿತು ಕಲಿಯೋಣ.
+
|| ಸರಿ, ನಾವೀಗ '''SQL''' ಕುರಿತು ಕಲಿಯೋಣ.
  
 
|-
 
|-
 
||01:06
 
||01:06
|| ‘SQL’ ಎಂದರೆ 'Structured Query Language'. ಇದು, ಡೇಟಾಬೇಸ್‌ ಗಳನ್ನು ಆಕ್ಸೆಸ್‌ ಮಾಡಲು ಮತ್ತು ಮ್ಯಾನಿಪುಲೇಟ್‌ ಮಾಡಲು ಇರುವ  ಪ್ರಮಾಣಿತ ಭಾಷೆ  ಆಗಿದ್ದು  
+
|| ‘'''SQL'''’ ಎಂದರೆ ''''Structured Query Language''''. ಇದು, ಡೇಟಾಬೇಸ್‌ ಗಳನ್ನು ಆಕ್ಸೆಸ್‌ ಮಾಡಲು ಮತ್ತು ಮ್ಯಾನಿಪುಲೇಟ್‌ ಮಾಡಲು ಇರುವ  ಪ್ರಮಾಣಿತ ಭಾಷೆ  ಆಗಿದ್ದು  
  
 
|-
 
|-
 
||01:17
 
||01:17
|| ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ವೀಕರಿಸಲಾದ ANSI ಸ್ಟ್ಯಾಂಡರ್ಡ್ ಆಗಿದೆ.
+
|| ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ವೀಕರಿಸಲಾದ '''ANSI''' ಸ್ಟ್ಯಾಂಡರ್ಡ್ ಆಗಿದೆ.
  
 
|-
 
|-
 
||01:23
 
||01:23
|| ಆದ್ದರಿಂದ ಇದನ್ನು ವಿವಿಧ  'ಡೇಟಾಬೇಸ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್'  (Database Management Systems) ಅಥವಾ 'DBMS' ನಲ್ಲಿ ಬಳಸಲಾಗುತ್ತದೆ.
+
|| ಆದ್ದರಿಂದ ಇದನ್ನು ವಿವಿಧ  'ಡೇಟಾಬೇಸ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್'  (Database Management Systems) ಅಥವಾ ''''DBMS'''' ನಲ್ಲಿ ಬಳಸಲಾಗುತ್ತದೆ.
  
 
|-
 
|-
 
||01:31
 
||01:31
|| ನಮ್ಮದೇ ಆದ ‘LibreOffice Base, MySQL, Microsoft SQL Server, Microsoft Access, Oracle’ ಮತ್ತು ‘DB2’ ಕೆಲವು ಉದಾಹರಣೆಗಳಾಗಿವೆ.
+
|| ನಮ್ಮದೇ ಆದ ‘'''LibreOffice Base, MySQL, Microsoft SQL Server, Microsoft Access, Oracle'''’ ಮತ್ತು ‘'''DB2'''’ ಕೆಲವು ಉದಾಹರಣೆಗಳಾಗಿವೆ.
  
 
|-
 
|-
Line 80: Line 80:
 
|-
 
|-
 
||02:59
 
||02:59
|| ಬಳಕೆದಾರರಿಗಾಗಿ HSQLDB ತನ್ನದೇ ಆದ ಗೈಡ್ ಗಳನ್ನು ಹೊಂದಿದೆ. ಅವುಗಳನ್ನು ಆನ್ಲೈನ್ ನಲ್ಲಿ ನೋಡಬಹುದು ಅಥವಾ ಡೌನ್ಲೋಡ್ ಮಾಡಿಕೊಂಡು ಪಿ.ಡಿ.ಎಫ್ ಫೈಲ್ ಎಂದು ನಿಮ್ಮ ಕಂಪ್ಯೂಟರ್ ನಲ್ಲಿ ಸೇವ್ ಮಾಡಬಹುದು.
+
|| ಬಳಕೆದಾರರಿಗಾಗಿ '''HSQLDB''' ತನ್ನದೇ ಆದ ಗೈಡ್ ಗಳನ್ನು ಹೊಂದಿದೆ. ಅವುಗಳನ್ನು ಆನ್ಲೈನ್ ನಲ್ಲಿ ನೋಡಬಹುದು ಅಥವಾ ಡೌನ್ಲೋಡ್ ಮಾಡಿಕೊಂಡು ಪಿ.ಡಿ.ಎಫ್ ಫೈಲ್ ಎಂದು ನಿಮ್ಮ ಕಂಪ್ಯೂಟರ್ ನಲ್ಲಿ ಸೇವ್ ಮಾಡಬಹುದು.
  
 
|-
 
|-
Line 88: Line 88:
 
|-
 
|-
 
||03:23
 
||03:23
|| ʻLibraryʼ ಡೇಟಾಬೇಸ್ ಅನ್ನು ತೆರೆಯೋಣ. ಎಡ ಪ್ಯಾನಲ್ ನಲ್ಲಿ, ‘Queries’ ಲಿಸ್ಟ್ ಮೇಲೆ ಕ್ಲಿಕ್ ಮಾಡೋಣ.
+
|| ʻ'''Library'''ʼ ಡೇಟಾಬೇಸ್ ಅನ್ನು ತೆರೆಯೋಣ. ಎಡ ಪ್ಯಾನಲ್ ನಲ್ಲಿ, ‘'''Queries'''’ ಲಿಸ್ಟ್ ಮೇಲೆ ಕ್ಲಿಕ್ ಮಾಡೋಣ.
  
 
|-
 
|-
 
||03:34
 
||03:34
|| ‘Create Query in SQL View’ ಮೇಲೆ ಕ್ಲಿಕ್ ಮಾಡೋಣ. ನಾವು ‘Query Design’ ಎಂಬ ಒಂದು  ಖಾಲಿ ವಿಂಡೋಅನ್ನು ನೋಡುತ್ತೇವೆ.
+
|| ‘'''Create Query in SQL View'''’ ಮೇಲೆ ಕ್ಲಿಕ್ ಮಾಡೋಣ. ನಾವು ‘'''Query Design'''’ ಎಂಬ ಒಂದು  ಖಾಲಿ ವಿಂಡೋಅನ್ನು ನೋಡುತ್ತೇವೆ.
  
 
|-
 
|-
Line 104: Line 104:
 
|-
 
|-
 
||04:02
 
||04:02
|| ಯಾವುದೇ ಮಾಹಿತಿಯನ್ನು ಮರಳಿ ಪಡೆಯಲು ( retrieval), SELECT ಕೀವರ್ಡ್ ಅನ್ನು  ಬಳಸಬೇಕಾಗುತ್ತದೆ. ಹೀಗಾಗಿ, ನಮ್ಮ ಕ್ವೆರಿಯನ್ನು ಈ ರೀತಿ ಬರೆಯುವೆವು -
+
|| ಯಾವುದೇ ಮಾಹಿತಿಯನ್ನು ಮರಳಿ ಪಡೆಯಲು ( retrieval), '''SELECT''' ಕೀವರ್ಡ್ ಅನ್ನು  ಬಳಸಬೇಕಾಗುತ್ತದೆ. ಹೀಗಾಗಿ, ನಮ್ಮ ಕ್ವೆರಿಯನ್ನು ಈ ರೀತಿ ಬರೆಯುವೆವು -
  
 
|-
 
|-
 
||04:10
 
||04:10
|| ‘SELECT * FROM Books’ (ಸೆಲೆಕ್ಟ್ ಆಸ್ಟೆರಿಸ್ಕ್ ಫ್ರಾಮ್ ಬುಕ್ಸ್).
+
|| ‘'''SELECT * FROM Books'''’ (ಸೆಲೆಕ್ಟ್ ಆಸ್ಟೆರಿಸ್ಕ್ ಫ್ರಾಮ್ ಬುಕ್ಸ್).
  
 
|-
 
|-
Line 120: Line 120:
 
|-
 
|-
 
||04:29
 
||04:29
|| ಮತ್ತು '*' (ಆಸ್ಟೆರಿಸ್ಕ್) ವೈಲ್ಡ್-ಕಾರ್ಡ್ ಆಗಿದೆ. ಇಲ್ಲಿ ಇದರ ಅರ್ಥ, ‘Books’ ಟೇಬಲ್ ನಿಂದ ಎಲ್ಲಾ ಫೀಲ್ಡ್ ಗಳು ಅಥವಾ ಕಾಲಂಗಳನ್ನು ಪಡೆಯುವುದು ಎಂದಾಗುತ್ತದೆ.
+
|| ಮತ್ತು '*' (ಆಸ್ಟೆರಿಸ್ಕ್) ವೈಲ್ಡ್-ಕಾರ್ಡ್ ಆಗಿದೆ. ಇಲ್ಲಿ ಇದರ ಅರ್ಥ, ‘'''Books'''’ ಟೇಬಲ್ ನಿಂದ ಎಲ್ಲಾ ಫೀಲ್ಡ್ ಗಳು ಅಥವಾ ಕಾಲಂಗಳನ್ನು ಪಡೆಯುವುದು ಎಂದಾಗುತ್ತದೆ.
  
 
|-
 
|-
 
||04:39
 
||04:39
|| ಈಗ ಇದನ್ನು ಎಕ್ಸೀಕ್ಯೂಟ್  ಅಥವಾ ರನ್ ಮಾಡೋಣ. ‘Edit’ ಮೆನು ಮೇಲೆ, ನಂತರ  ‘Run Query’ ಮೇಲೆ ಕ್ಲಿಕ್ ಮಾಡಿ.
+
|| ಈಗ ಇದನ್ನು ಎಕ್ಸೀಕ್ಯೂಟ್  ಅಥವಾ ರನ್ ಮಾಡೋಣ. ‘'''Edit'''’ ಮೆನು ಮೇಲೆ, ನಂತರ  ‘'''Run Query'''’ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 139: Line 139:
 
|-
 
|-
 
||05:06
 
||05:06
|| HSQLDB ನ ಡೇಟಾಬೇಸ್ ಅಬ್ಜೆಕ್ಟ್ ನ ಹೆಸರುಗಳಾದ ಟೇಬಲ್ ಮತ್ತು ಕಾಲಂಗಳ ಹೆಸರುಗಳು ಕೇಸ್-ಸೆನ್ಸಿಟಿವ್ ಆಗಿವೆ.
+
|| '''HSQLDB''' ನ ಡೇಟಾಬೇಸ್ ಅಬ್ಜೆಕ್ಟ್ ನ ಹೆಸರುಗಳಾದ ಟೇಬಲ್ ಮತ್ತು ಕಾಲಂಗಳ ಹೆಸರುಗಳು ಕೇಸ್-ಸೆನ್ಸಿಟಿವ್ ಆಗಿವೆ.
  
 
|-
 
|-
Line 167: Line 167:
 
|-
 
|-
 
||06:11
 
||06:11
|| SELECT ನಂತಹ SQL ಕೀವರ್ಡ್ ಗಳಿಗೆ, ನಾವು ಯಾವುದೇ ಕೇಸ್ ಅಥವಾ ಮಿಶ್ರ ಕೇಸ್ ಗಳನ್ನು ಬಳಸಬಹುದು. ಆದರೆ, ಸುಲಭವಾಗಿ ಓದಲು ಬರುವಂತೆ, ಬಳಕೆಯಲ್ಲಿ ಒಂದೇ ರೀತಿಯನ್ನು ನಾವು ಅನುಸರಿಸೋಣ.  
+
|| '''SELECT''' ನಂತಹ SQL ಕೀವರ್ಡ್ ಗಳಿಗೆ, ನಾವು ಯಾವುದೇ ಕೇಸ್ ಅಥವಾ ಮಿಶ್ರ ಕೇಸ್ ಗಳನ್ನು ಬಳಸಬಹುದು. ಆದರೆ, ಸುಲಭವಾಗಿ ಓದಲು ಬರುವಂತೆ, ಬಳಕೆಯಲ್ಲಿ ಒಂದೇ ರೀತಿಯನ್ನು ನಾವು ಅನುಸರಿಸೋಣ.  
  
 
|-
 
|-
Line 184: Line 184:
 
||06:47
 
||06:47
 
|| Books ಟೇಬಲ್ ನಿಂದ, ಕೆಲವು ನಿರ್ದಿಷ್ಟ ಕಾಲಂಗಳನ್ನು ಮತ್ತೆ ಪಡೆದುಕೊಳ್ಳೋಣ.
 
|| Books ಟೇಬಲ್ ನಿಂದ, ಕೆಲವು ನಿರ್ದಿಷ್ಟ ಕಾಲಂಗಳನ್ನು ಮತ್ತೆ ಪಡೆದುಕೊಳ್ಳೋಣ.
‘SELECT Title, Author FROM Books’
+
‘'''SELECT Title, Author FROM Books'''’
  
 
|-
 
|-
 
||06:58
 
||06:58
|| ಮತ್ತು ಕ್ವೆರಿಯನ್ನು ರನ್ ಮಾಡೋಣ. ನಾವು ಫೈಲ್ ಮೆನು-ಬಾರ್ ನ  ಅಡಿಯಲ್ಲಿರುವ ‘Run Query’ ಐಕಾನ್ ಅನ್ನು ಸಹ ಬಳಸಬಹುದು ಅಥವಾ ಕೀಬೋರ್ಡ್ ಶಾರ್ಟ್ಕಟ್ F5 ಬಳಸಬಹುದು.
+
|| ಮತ್ತು ಕ್ವೆರಿಯನ್ನು ರನ್ ಮಾಡೋಣ. ನಾವು ಫೈಲ್ ಮೆನು-ಬಾರ್ ನ  ಅಡಿಯಲ್ಲಿರುವ ‘'''Run Query'''’ ಐಕಾನ್ ಅನ್ನು ಸಹ ಬಳಸಬಹುದು ಅಥವಾ ಕೀಬೋರ್ಡ್ ಶಾರ್ಟ್ಕಟ್ '''F5''' ಬಳಸಬಹುದು.
  
 
|-
 
|-
Line 208: Line 208:
 
|-
 
|-
 
||07:31
 
||07:31
|| ಇಲ್ಲಿ ನಮ್ಮ ಕ್ವೆರಿಯು ಹೀಗಿದೆ: SELECT asterisk FROM Books WHERE Publisher is equal to in single quotes Cambridge.
+
|| ಇಲ್ಲಿ ನಮ್ಮ ಕ್ವೆರಿಯು ಹೀಗಿದೆ: '''SELECT asterisk FROM Books WHERE Publisher is equal to in single quotes Cambridge'''.
  
 
|-
 
|-
 
||07:46
 
||07:46
|| ನಾವು WHERE ಎಂಬ ಹೊಸ ಕೀವರ್ಡ್ ಮತ್ತು
+
|| ನಾವು '''WHERE''' ಎಂಬ ಹೊಸ ಕೀವರ್ಡ್ ಮತ್ತು
  
 
|-
 
|-
Line 236: Line 236:
 
|-
 
|-
 
||08:29
 
||08:29
|| ಇದಕ್ಕಾಗಿ ಕ್ವೆರಿಯು ಹೀಗಿದೆ: SELECT asterisk  FROM Books WHERE Publisher is equal to in single quotes  Cambridge AND PublishedYear greater than 1975.
+
|| ಇದಕ್ಕಾಗಿ ಕ್ವೆರಿಯು ಹೀಗಿದೆ: '''SELECT asterisk  FROM Books WHERE Publisher is equal to in single quotes  Cambridge AND PublishedYear greater than 1975'''.
  
 
|-
 
|-
 
||08:49
 
||08:49
|| ‘WHERE’ ಕೀವರ್ಡ್ ಅಥವಾ ಕ್ಲಾಸ್ (clause) ನಂತರ, ನಾವು ಎರಡು ಷರತ್ತುಗಳನ್ನು ಕಾಣಬಹುದು.
+
|| ‘'''WHERE'''’ ಕೀವರ್ಡ್ ಅಥವಾ ಕ್ಲಾಸ್ (clause) ನಂತರ, ನಾವು ಎರಡು ಷರತ್ತುಗಳನ್ನು ಕಾಣಬಹುದು.
  
 
|-
 
|-
 
||08:55
 
||08:55
|| ‘AND’ ಅನ್ನು ಬಳಸಿ, ಅವುಗಳನ್ನು ಒಟ್ಟಿಗೆ ಇರಿಸಿದೆ  ಎಂದು ಗಮನಿಸಿ. ಇಲ್ಲಿ ‘AND’ ಅನ್ನು ಲಾಜಿಕಲ್ ಅಪರೇಟರ್ ಎನ್ನುತ್ತೇವೆ.
+
|| ‘'''AND'''’ ಅನ್ನು ಬಳಸಿ, ಅವುಗಳನ್ನು ಒಟ್ಟಿಗೆ ಇರಿಸಿದೆ  ಎಂದು ಗಮನಿಸಿ. ಇಲ್ಲಿ ‘'''AND'''’ ಅನ್ನು ಲಾಜಿಕಲ್ ಅಪರೇಟರ್ ಎನ್ನುತ್ತೇವೆ.
  
 
|-
 
|-
Line 272: Line 272:
 
|-
 
|-
 
||09:46
 
||09:46
|| ನಮ್ಮ ಕ್ವೆರಿ ಹೀಗಿದೆ: SELECT asterisk FROM Books WHERE Publisher IN open brackets in single quotes Cambridge comma in single quotes Oxford close brackets.
+
|| ನಮ್ಮ ಕ್ವೆರಿ ಹೀಗಿದೆ: '''SELECT asterisk FROM Books WHERE Publisher IN open brackets in single quotes Cambridge comma in single quotes Oxford close brackets'''.
  
 
|-
 
|-
 
||10:09
 
||10:09
|| ಹೊಸ ಕೀವರ್ಡ್, ‘IN’ ಅನ್ನು ಗಮನಿಸಿ.
+
|| ಹೊಸ ಕೀವರ್ಡ್, ‘'''IN'''’ ಅನ್ನು ಗಮನಿಸಿ.
  
 
|-
 
|-
 
||10:13
 
||10:13
|| ಒಂದೇ ಕಾಲಂ ಅನ್ನು ಆಧರಿಸಿ, ಷರತ್ತುಗಳನ್ನು ಒಟ್ಟಿಗೆ ಸೇರಿಸಲು ಇದು ಸಹಾಯ ಮಾಡುತ್ತದೆ. ಇಲ್ಲಿ,  ಇದು Publisher ಆಗಿದೆ.
+
|| ಒಂದೇ ಕಾಲಂ ಅನ್ನು ಆಧರಿಸಿ, ಷರತ್ತುಗಳನ್ನು ಒಟ್ಟಿಗೆ ಸೇರಿಸಲು ಇದು ಸಹಾಯ ಮಾಡುತ್ತದೆ. ಇಲ್ಲಿ,  ಇದು 'Publisher' ಆಗಿದೆ.
  
 
|-
 
|-
Line 292: Line 292:
 
|-
 
|-
 
||10:27
 
||10:27
|| ಈ ಕೆಳಗಿನವುಗಳಿಗಾಗಿ, SQL ಕ್ವೆರಿಗಳನ್ನು ಬರೆದು ಪರೀಕ್ಷಿಸಿ:
+
|| ಈ ಕೆಳಗಿನವುಗಳಿಗಾಗಿ, '''SQL''' ಕ್ವೆರಿಗಳನ್ನು ಬರೆದು ಪರೀಕ್ಷಿಸಿ:
  
 
|-
 
|-
Line 314: Line 314:
 
|-
 
|-
 
||11:12
 
||11:12
|| SQL View ನಲ್ಲಿ ಸರಳ ಕ್ವೆರಿಗಳನ್ನು ರಚಿಸಲು,
+
|| '''SQL View''' ನಲ್ಲಿ ಸರಳ ಕ್ವೆರಿಗಳನ್ನು ರಚಿಸಲು,
  
 
|-
 
|-
 
||11:17
 
||11:17
|| ಸರಳವಾದ SQL ಬರೆಯಲು,
+
|| ಸರಳವಾದ '''SQL''' ಬರೆಯಲು,
  
 
|-
 
|-
 
||11:20
 
||11:20
|| SELECT, FROM, ಮತ್ತು WHERE ಎಂಬ ಷರತ್ತು ಗಳನ್ನು ಬಳಸಲು
+
|| '''SELECT, FROM''', ಮತ್ತು '''WHERE''' ಎಂಬ ಷರತ್ತು ಗಳನ್ನು ಬಳಸಲು
  
 
|-
 
|-
Line 330: Line 330:
 
|-
 
|-
 
||11:35
 
||11:35
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.  
+
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, '''ICT, MHRD''', ಭಾರತ ಸರ್ಕಾರದ ನೆರವು ಪಡೆದಿದೆ.  
  
 
|-
 
|-
Line 339: Line 339:
 
|-
 
|-
 
||11:55
 
||11:55
|| ಈ ಸ್ಕ್ರಿಪ್ಟ್ ನ ಅನುವಾದಕರು, ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ---------- .
+
|| ಈ ಸ್ಕ್ರಿಪ್ಟ್ ನ ಅನುವಾದಕರು, ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
ಧನ್ಯವಾದಗಳು.
 
|-
 
|-

Latest revision as of 15:02, 7 April 2020

Time Narration
00:02 ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್-ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್‌ ನಲ್ಲಿ ನಾವು:
00:09 SQL ವ್ಯೂ’ ನಲ್ಲಿ ಸರಳ ಕ್ವೆರಿಗಳನ್ನು ರಚಿಸಲು ಮತ್ತು ಸರಳವಾದ SQL ಅನ್ನುಬರೆಯಲು,
00:16 SELECT, FROM ಮತ್ತು WHERE ಕ್ಲಾಸ್‌ ಗಳನ್ನು ಬಳಸಲು
00:20 ಮತ್ತು ಫೀಲ್ಡ್‌ ಗಳು ಹಾಗೂ ಟೇಬಲ್‌ ಗಳನ್ನು ಹೆಸರಿಸಲು ಅಪ್ಪರ್‌, ಲೋವರ್‌ ಅಥವಾ ಮಿಶ್ರ ಕೇಸ್‌ ಗಳನ್ನು ಆಯ್ಕೆಮಾಡಲು ಕಲಿಯುವೆವು.
00:27 SQL View ನಲ್ಲಿ ಕ್ವೆರಿಗಳನ್ನು ರಚಿಸಲು ಬೇಸ್‌ ಅನ್ನು ಬಳಸುವ ಮೊದಲು, ಲಿಬರ್‌ ಆಫಿಸ್‌ ಬೇಸ್‌ ಕುರಿತು ನೋಡೋಣ.
00:35 ಬೇಸ್‌, HSQL ಡೇಟಾಬೇಸ್‌ ಎಂಜಿನ್‌ ನಲ್ಲಿ ರನ್ ಆಗುತ್ತದೆ.
00:41 ಇದು, ಜಾವಾದಲ್ಲಿ ಬರೆದಿರುವ ಓಪನ್‌-ಸೋರ್ಸ್‌ ಡೇಟಾಬೇಸ್‌ ಎಂಜಿನ್‌ ಸಾಫ್ಟ್‌ವೇರ್‌ ಆಗಿದೆ. HSQLDB ಕುರಿತ ಹೆಚ್ಚಿನ ಮಾಹಿತಿಗಾಗಿ http://hsqldb.org ಲಿಂಕ್ ಗೆ ಹೋಗಿ.
01:02 ಸರಿ, ನಾವೀಗ SQL ಕುರಿತು ಕಲಿಯೋಣ.
01:06 SQL’ ಎಂದರೆ 'Structured Query Language'. ಇದು, ಡೇಟಾಬೇಸ್‌ ಗಳನ್ನು ಆಕ್ಸೆಸ್‌ ಮಾಡಲು ಮತ್ತು ಮ್ಯಾನಿಪುಲೇಟ್‌ ಮಾಡಲು ಇರುವ ಪ್ರಮಾಣಿತ ಭಾಷೆ ಆಗಿದ್ದು
01:17 ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ವೀಕರಿಸಲಾದ ANSI ಸ್ಟ್ಯಾಂಡರ್ಡ್ ಆಗಿದೆ.
01:23 ಆದ್ದರಿಂದ ಇದನ್ನು ವಿವಿಧ 'ಡೇಟಾಬೇಸ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್' (Database Management Systems) ಅಥವಾ 'DBMS' ನಲ್ಲಿ ಬಳಸಲಾಗುತ್ತದೆ.
01:31 ನಮ್ಮದೇ ಆದ ‘LibreOffice Base, MySQL, Microsoft SQL Server, Microsoft Access, Oracle’ ಮತ್ತು ‘DB2’ ಕೆಲವು ಉದಾಹರಣೆಗಳಾಗಿವೆ.
01:47 ಡೇಟಾಬೇಸ್‌ ನಿಂದ ಡೇಟಾಅನ್ನು ಪಡೆದುಕೊಳ್ಳಲು, SQL ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಇದನ್ನು ಡೇಟಾಬೇಸ್‌ ನಲ್ಲಿ ಕ್ವೆರಿ ಮಾಡುವುದು ಎಂದು ಸಹ ಕರೆಯಲಾಗುತ್ತದೆ.
01:58 ಡೇಟಾಬೇಸ್‌‌ ನಲ್ಲಿ ಡೇಟಾಅನ್ನು ಸೇರಿಸಲು, ಅದನ್ನು ನವೀಕರಿಸಲು (ಅಪ್ಡೇಟ್) ಅಥವಾ ತೆಗೆದುಹಾಕಲು (ಡಿಲೀಟ್) SQL ಅನ್ನು ಬಳಸಲಾಗುತ್ತದೆ.
02:09 ನಮ್ಮ ಹಿಂದಿನ ಟ್ಯುಟೋರಿಯಲ್‌ ಗಳಲ್ಲಿ, ಸುಲಭವಾದ ವಿಜಾರ್ಡ್‌ ಗಳನ್ನು ಮತ್ತು ಡಿಸೈನ್ ಮಾಡುವ ವಿಂಡೋಗಳನ್ನು ಬಳಸಿ,
02:16 ಬೇಸ್‌ ಅನ್ನು ಬಳಸುವ ಮೂಲಕ ನಾವು ಈ ಎಲ್ಲಾ ಕಾರ್ಯಗಳನ್ನು ಮಾಡಿದ್ದೇವೆ.
02:22 ಆಧರಿತ ಕ್ವೆರಿ ಲ್ಯಾಂಗ್ವೇಜ್ ಅನ್ನು ತಿಳಿದಿದ್ದರೆ, ನಮಗೆ ಡೇಟಾಬೇಸ್ ಅನ್ನು ಕ್ವೆರಿ ಮಾಡಲು ಹೆಚ್ಚು ಅನುಕೂಲವಾಗುತ್ತದೆ. ಡೇಟಾಅನ್ನು ಮಾರ್ಪಡಿಸಲು ಮಾತ್ರವಲ್ಲ, ಡೇಟಾಬೇಸ್ ಮತ್ತು ಟೇಬಲ್ ರಚನೆಗಳನ್ನು ಮಾರ್ಪಡಿಸಲು ಸಹ SQL ಅನ್ನು ಬಳಸಬಹುದು.
02:43 ನಮ್ಮ ಟ್ಯುಟೋರಿಯಲ್ ನಲ್ಲಿ, SQL ಕುರಿತು ಎಲ್ಲವನ್ನೂ ವಿವರಿಸಿಲ್ಲ. ಆದ್ದರಿಂದ ಇಲ್ಲಿ ಕೆಲವು ಉಪಯುಕ್ತ ಟ್ಯುಟೋರಿಯಲ್ ಗಳು ಮತ್ತು ಅವುಗಳ ವೆಬ್ಸೈಟ್ ಗಳನ್ನು ಕೊಡಲಾಗಿದೆ. <pause>.
02:59 ಬಳಕೆದಾರರಿಗಾಗಿ HSQLDB ತನ್ನದೇ ಆದ ಗೈಡ್ ಗಳನ್ನು ಹೊಂದಿದೆ. ಅವುಗಳನ್ನು ಆನ್ಲೈನ್ ನಲ್ಲಿ ನೋಡಬಹುದು ಅಥವಾ ಡೌನ್ಲೋಡ್ ಮಾಡಿಕೊಂಡು ಪಿ.ಡಿ.ಎಫ್ ಫೈಲ್ ಎಂದು ನಿಮ್ಮ ಕಂಪ್ಯೂಟರ್ ನಲ್ಲಿ ಸೇವ್ ಮಾಡಬಹುದು.
03:14 ಸರಿ, ನಾವೀಗ ಒಂದಷ್ಟು SQL ಕಲಿಯೋಣ. ನಮ್ಮ ಪರಿಚಿತ “ಲೈಬ್ರರಿ” ಡೇಟಾಬೇಸ್ ಉದಾಹರಣೆಯನ್ನು ನೋಡೋಣ.
03:23 ʻLibraryʼ ಡೇಟಾಬೇಸ್ ಅನ್ನು ತೆರೆಯೋಣ. ಎಡ ಪ್ಯಾನಲ್ ನಲ್ಲಿ, ‘Queries’ ಲಿಸ್ಟ್ ಮೇಲೆ ಕ್ಲಿಕ್ ಮಾಡೋಣ.
03:34 Create Query in SQL View’ ಮೇಲೆ ಕ್ಲಿಕ್ ಮಾಡೋಣ. ನಾವು ‘Query Design’ ಎಂಬ ಒಂದು ಖಾಲಿ ವಿಂಡೋಅನ್ನು ನೋಡುತ್ತೇವೆ.
03:46 ಇಲ್ಲಿಯೇ ನಾವು, SQL ನಲ್ಲಿ ನಮ್ಮ ಕ್ವೆರಿಗಳನ್ನು ಟೈಪ್ ಮಾಡಲಿದ್ದೇವೆ.
03:51 ನಮ್ಮ ಮೊದಲನೆಯ ಕ್ವೆರಿಯನ್ನು ಈಗ ಬರೆಯೋಣ. ಅದು ಲೈಬ್ರರಿಯಲ್ಲಿರುವ ಎಲ್ಲಾ ಪುಸ್ತಕಗಳ ಕುರಿತು ಮಾಹಿತಿ ಪಡೆಯಲು ಆಗಿದೆ. ಬಹಳ ಸುಲಭವಾಗಿದೆ.
04:02 ಯಾವುದೇ ಮಾಹಿತಿಯನ್ನು ಮರಳಿ ಪಡೆಯಲು ( retrieval), SELECT ಕೀವರ್ಡ್ ಅನ್ನು ಬಳಸಬೇಕಾಗುತ್ತದೆ. ಹೀಗಾಗಿ, ನಮ್ಮ ಕ್ವೆರಿಯನ್ನು ಈ ರೀತಿ ಬರೆಯುವೆವು -
04:10 SELECT * FROM Books’ (ಸೆಲೆಕ್ಟ್ ಆಸ್ಟೆರಿಸ್ಕ್ ಫ್ರಾಮ್ ಬುಕ್ಸ್).
04:15 ಇಲ್ಲಿ Books, ಟೇಬಲ್ ನ ಹೆಸರು ಆಗಿದೆ. ಇದರಲ್ಲಿ 'B' ಕ್ಯಾಪಿಟಲ್ ಆಗಿರುವುದನ್ನು ಗಮನಿಸಿ.
04:23 ನಾವು ಹಿಂದೆ ಬಳಸಿದ ಟೇಬಲ್ ಅಥವಾ ಕಾಲಂ ಹೆಸರುಗಳನ್ನೇ ಇಲ್ಲಿ ಬಳಸುವೆವು.
04:29 ಮತ್ತು '*' (ಆಸ್ಟೆರಿಸ್ಕ್) ವೈಲ್ಡ್-ಕಾರ್ಡ್ ಆಗಿದೆ. ಇಲ್ಲಿ ಇದರ ಅರ್ಥ, ‘Books’ ಟೇಬಲ್ ನಿಂದ ಎಲ್ಲಾ ಫೀಲ್ಡ್ ಗಳು ಅಥವಾ ಕಾಲಂಗಳನ್ನು ಪಡೆಯುವುದು ಎಂದಾಗುತ್ತದೆ.
04:39 ಈಗ ಇದನ್ನು ಎಕ್ಸೀಕ್ಯೂಟ್ ಅಥವಾ ರನ್ ಮಾಡೋಣ. ‘Edit’ ಮೆನು ಮೇಲೆ, ನಂತರ ‘Run Query’ ಮೇಲೆ ಕ್ಲಿಕ್ ಮಾಡಿ.
04:48 ಮೇಲ್ಭಾಗದಲ್ಲಿ, ಪುಸ್ತಕಗಳ ರೆಕಾರ್ಡ್ ಗಳ ಪಟ್ಟಿಇರುವ ಒಂದು ಪ್ಯಾನಲ್ ಅನ್ನು ನಾವು ನೋಡುತ್ತೇವೆ.
04:53 ಈ ಕ್ವೆರಿ ಅಥವಾ ನಾವು ಬರೆಯುವ ಯಾವುದೇ ಕ್ವೆರಿಯನ್ನು ಸೇವ್ ಮಾಡಬಹುದು ಮತ್ತು ಅವುಗಳಿಗೆ ವಿವರಣಾತ್ಮಕ ಹೆಸರುಗಳನ್ನು ಕೊಡಬಹುದು.
05:00 ಇದು ನಮ್ಮ ಮೊದಲ ಸರಳ ಕ್ವೆರಿಯಾಗಿದೆ. ಇಲ್ಲಿ ಕೆಲವು ಸಲಹೆಗಳಿವೆ:
05:06 HSQLDB ನ ಡೇಟಾಬೇಸ್ ಅಬ್ಜೆಕ್ಟ್ ನ ಹೆಸರುಗಳಾದ ಟೇಬಲ್ ಮತ್ತು ಕಾಲಂಗಳ ಹೆಸರುಗಳು ಕೇಸ್-ಸೆನ್ಸಿಟಿವ್ ಆಗಿವೆ.
05:17 ಅಂದರೆ, ಕ್ಯಾಪಿಟಲ್ 'B' ಇರುವ “Books” ಎಂಬ ಟೇಬಲ್ ಹೆಸರು ಮತ್ತು ಸಣ್ಣ 'b' ಇರುವ “books” ಒಂದೇ ಅಲ್ಲ.
05:27 ಆದರೆ ನಮ್ಮ ಅನುಕೂಲಕ್ಕಾಗಿ, ನಾವು ಎಲ್ಲಾ ದೊಡ್ಡಕ್ಷರ (ಅಪ್ಪರ್-ಕೇಸ್) ಅಥವಾ ಎಲ್ಲಾ ಸಣ್ಣಕ್ಷರ (ಲೋವರ್-ಕೇಸ್) ಗಳನ್ನು ಬಳಸಬಹುದು.
05:34 ಉದಾಹರಣೆಗೆ, ದೊಡ್ಡಕ್ಷರಗಳಲ್ಲಿ 'BOOKS' ಅಥವಾ ಸಣ್ಣ ಅಕ್ಷರಗಳಲ್ಲಿ 'members' ಇತ್ಯಾದಿ.
05:44 ಆದರೆ ಮಿಶ್ರ ಕೇಸ್ ಗಳನ್ನು ಬಳಸಿದರೆ, ಓದಲು ಮತ್ತು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಉದಾಹರಣೆಗೆ: 'BooksIssued' ನಲ್ಲಿ 'B' ಮತ್ತು 'I' ದೊಡ್ಡಕ್ಷರಗಳಾಗಿವೆ.
05:57 ಅಥವಾ, 'ReturnDate' ನಲ್ಲಿ 'R' ಮತ್ತು 'D' ದೊಡ್ಡಕ್ಷರಗಳಾಗಿವೆ.
06:03 ಹೀಗೆ, ಟೇಬಲ್ ಹೆಸರುಗಳು ಮತ್ತು ಕಾಲಂ ಹೆಸರುಗಳನ್ನು ಅವುಗಳನ್ನು ರಚಿಸಿದ ರೀತಿಯಲ್ಲೇ ಬಳಸಬೇಕು.
06:11 SELECT ನಂತಹ SQL ಕೀವರ್ಡ್ ಗಳಿಗೆ, ನಾವು ಯಾವುದೇ ಕೇಸ್ ಅಥವಾ ಮಿಶ್ರ ಕೇಸ್ ಗಳನ್ನು ಬಳಸಬಹುದು. ಆದರೆ, ಸುಲಭವಾಗಿ ಓದಲು ಬರುವಂತೆ, ಬಳಕೆಯಲ್ಲಿ ಒಂದೇ ರೀತಿಯನ್ನು ನಾವು ಅನುಸರಿಸೋಣ.
06:25 ನಮ್ಮ ಉದಾಹರಣೆಗಳಲ್ಲಿ, ಕೀವರ್ಡ್ ಗಳಿಗಾಗಿ ನಾವು ದೊಡ್ಡಕ್ಷರಗಳನ್ನೇ ಬಳಸೋಣ.
06:31 ಈಗ ಮುಂದಿನ ಕ್ವೆರಿಯನ್ನು ನೋಡೋಣ. ನಾವು ಇದನ್ನು ಹೊಸ ವಿಂಡೋದಲ್ಲಿ ಟೈಪ್ ಮಾಡಬಹುದು ಅಥವಾ ಹಿಂದಿನ ಕ್ವೆರಿಯನ್ನು ಅಳಿಸಿಹಾಕಿ, ಅದರ ಮೇಲೆ ಬರೆಯಬಹುದು.
06:42 ಸದ್ಯಕ್ಕೆ, ನಾವು ಹಿಂದಿನ ಕ್ವೆರಿಯ ಮೇಲೆಯೇ (ಓವರ್-ರೈಟ್) ಬರೆಯೋಣ.
06:47 Books ಟೇಬಲ್ ನಿಂದ, ಕೆಲವು ನಿರ್ದಿಷ್ಟ ಕಾಲಂಗಳನ್ನು ಮತ್ತೆ ಪಡೆದುಕೊಳ್ಳೋಣ.

SELECT Title, Author FROM Books

06:58 ಮತ್ತು ಕ್ವೆರಿಯನ್ನು ರನ್ ಮಾಡೋಣ. ನಾವು ಫೈಲ್ ಮೆನು-ಬಾರ್ ನ ಅಡಿಯಲ್ಲಿರುವ ‘Run Query’ ಐಕಾನ್ ಅನ್ನು ಸಹ ಬಳಸಬಹುದು ಅಥವಾ ಕೀಬೋರ್ಡ್ ಶಾರ್ಟ್ಕಟ್ F5 ಬಳಸಬಹುದು.
07:13 ಇಲ್ಲಿ, ನಮ್ಮ ರೆಕಾರ್ಡ್ ಗಳು ನಮಗೆ ಬೇಕಾಗಿರುವ ಕಾಲಂಗಳೊಂದಿಗೆ ಮಾತ್ರ ಇವೆ.
07:19 ಸರಿ, ಮುಂದಕ್ಕೆ ಸಾಗೋಣ.
07:22 ಈಗ ನಮ್ಮ ಕ್ವೆರಿಗಾಗಿ ಇಲ್ಲಿ ಷರತ್ತುಗಳನ್ನು ಸೇರಿಸೋಣ.
07:27 ಕ್ಯಾಂಬ್ರಿಜ್ ನಿಂದ ಪ್ರಕಟಿಸಲಾದ ಪುಸ್ತಕಗಳನ್ನು ಮಾತ್ರ ನಾವೀಗ ಪಡೆಯೋಣ.
07:31 ಇಲ್ಲಿ ನಮ್ಮ ಕ್ವೆರಿಯು ಹೀಗಿದೆ: SELECT asterisk FROM Books WHERE Publisher is equal to in single quotes Cambridge.
07:46 ನಾವು WHERE ಎಂಬ ಹೊಸ ಕೀವರ್ಡ್ ಮತ್ತು
07:52 'Publisher is equal to Cambridge' ಎಂಬ ಷರತ್ತನ್ನು ಬಳಸಿರುವುದನ್ನು ಗಮನಿಸಿ.
07:59 ಈಗ ಈ ಕ್ವೆರಿಯನ್ನು ರನ್ ಮಾಡೋಣ. ಇಲ್ಲಿ 'Publisher’, ‘Cambridge' ಎಂದು ಇರುವ ಪುಸ್ತಕಗಳನ್ನು ಮಾತ್ರ ನಾವು ನೋಡುತ್ತೇವೆ.
08:08 ಹೀಗೆ, ಕ್ವೆರಿಯಲ್ಲಿ ನಾವು ಅನೇಕ ಷರತ್ತುಗಳನ್ನು ಬಳಸಬಹುದು.
08:14 ಎರಡು ಷರತ್ತುಗಳಿರುವ ಕ್ವೆರಿಯನ್ನು ಈಗ ನಾವು ಬರೆಯೋಣ.
08:18 ಕ್ಯಾಂಬ್ರಿಜ್ ನಿಂದ ಪ್ರಕಟಿಸಲಾದ ಮತ್ತು 1975ರ ನಂತರವಷ್ಟೇ ಪ್ರಕಟಿಸಿದ ಪುಸ್ತಕಗಳನ್ನು ಮಾತ್ರ ನಾವೀಗ ಪಡೆಯೋಣ.
08:29 ಇದಕ್ಕಾಗಿ ಕ್ವೆರಿಯು ಹೀಗಿದೆ: SELECT asterisk FROM Books WHERE Publisher is equal to in single quotes Cambridge AND PublishedYear greater than 1975.
08:49 WHERE’ ಕೀವರ್ಡ್ ಅಥವಾ ಕ್ಲಾಸ್ (clause) ನಂತರ, ನಾವು ಎರಡು ಷರತ್ತುಗಳನ್ನು ಕಾಣಬಹುದು.
08:55 AND’ ಅನ್ನು ಬಳಸಿ, ಅವುಗಳನ್ನು ಒಟ್ಟಿಗೆ ಇರಿಸಿದೆ ಎಂದು ಗಮನಿಸಿ. ಇಲ್ಲಿ ‘AND’ ಅನ್ನು ಲಾಜಿಕಲ್ ಅಪರೇಟರ್ ಎನ್ನುತ್ತೇವೆ.
09:04 ಇಲ್ಲಿ ಎರಡು ಷರತ್ತುಗಳನ್ನು ಇದು ಸೇರಿಸುತ್ತದೆ. ‘OR’, ಇನ್ನೊಂದು ಲಾಜಿಕಲ್ ಅಪರೇಟರ್ ಆಗಿದೆ.
09:13 ಮೇಲಿನ ಕ್ವೆರಿಯಲ್ಲಿ ಇವುಗಳನ್ನು ಬಳಸಿ ಇವುಗಳ ಬಗ್ಗೆ ನೀವೇ ತಿಳಿದುಕೊಳ್ಳಿ.
09:18 ಈಗ ಕ್ವೆರಿಯನ್ನು ರನ್ ಮಾಡೋಣ ಮತ್ತು ಮೇಲ್ಭಾಗದಲ್ಲಿ ಫಲಿತಾಂಶವನ್ನು ನೋಡೋಣ.
09:23 ನಮ್ಮ ಷರತ್ತುಗಳಿಗೆ ಸರಿಹೊಂದುವ ಪುಸ್ತಕಗಳು ಇಲ್ಲಿ ಕಾಣಿಸಿಕೊಂಡಿವೆ.
09:29 ಸರಿ, ಅನೇಕ ಷರತ್ತುಗಳನ್ನು ಬಳಸುವ ಇನ್ನೊಂದು ವಿಧಾನವನ್ನು ನಾವೀಗ ಕಲಿಯೋಣ.
09:36 ಕೇವಲ್ ಕ್ಯಾಂಬ್ರಿಜ್ ಅಥವಾ ಆಕ್ಸ್ಫರ್ಡ್ ಅಥವಾ ಇಬ್ಬರೂ ಪಬ್ಲಿಷರ್ ಆಗಿರುವ ಪುಸ್ತಕಗಳ ಪಟ್ಟಿಯನ್ನು ನಾವು ಹೇಗೆ ಪಡೆಯಬಹುದು?
09:46 ನಮ್ಮ ಕ್ವೆರಿ ಹೀಗಿದೆ: SELECT asterisk FROM Books WHERE Publisher IN open brackets in single quotes Cambridge comma in single quotes Oxford close brackets.
10:09 ಹೊಸ ಕೀವರ್ಡ್, ‘IN’ ಅನ್ನು ಗಮನಿಸಿ.
10:13 ಒಂದೇ ಕಾಲಂ ಅನ್ನು ಆಧರಿಸಿ, ಷರತ್ತುಗಳನ್ನು ಒಟ್ಟಿಗೆ ಸೇರಿಸಲು ಇದು ಸಹಾಯ ಮಾಡುತ್ತದೆ. ಇಲ್ಲಿ, ಇದು 'Publisher' ಆಗಿದೆ.
10:21 ಫಲಿತಾಂಶವನ್ನು ಗಮನಿಸಿ.
10:25 ಇಲ್ಲೊಂದು ಅಸೈನ್ಮೆಂಟ್ ಇದೆ:
10:27 ಈ ಕೆಳಗಿನವುಗಳಿಗಾಗಿ, SQL ಕ್ವೆರಿಗಳನ್ನು ಬರೆದು ಪರೀಕ್ಷಿಸಿ:
10:33 1. ಲೈಬ್ರರಿಯ ಎಲ್ಲಾ ಸದಸ್ಯರ ಕುರಿತು ಮಾಹಿತಿಯನ್ನು ಪಡೆಯಿರಿ.

2. ರೂ. 150 ಗಿಂತ ಜಾಸ್ತಿ ಬೆಲೆಯ ಎಲ್ಲಾ ಪುಸ್ತಕಗಳ ಶೀರ್ಷಿಕೆಗಳ ಪಟ್ಟಿಯನ್ನು ಪಡೆಯಿರಿ. 3. ವಿಲಿಯಂ ಶೇಕ್ಸ್ ಪಿಯರ್ ಅಥವಾ ಜಾನ್ ಮಿಲ್ಟನ್ ಬರೆದಿರುವ ಪುಸ್ತಕಗಳ ಪಟ್ಟಿಯನ್ನು ಪಡೆಯಿರಿ.

10:56 ಮುಂದಿನ ಟ್ಯುಟೋರಿಯಲ್ ನಲ್ಲಿ ನಾವು SQL ಕುರಿತು ಇನ್ನಷ್ಟು ಕಲಿಯೋಣ.
11:01 ಇಲ್ಲಿಗೆ ನಾವು ‘ಲಿಬರ್ ಆಫಿಸ್ ಬೇಸ್’ ನಲ್ಲಿ SQL View ಕುರಿತ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
11:09 ಸಂಕ್ಷಿಪ್ತವಾಗಿ, ನಾವು:
11:12 SQL View ನಲ್ಲಿ ಸರಳ ಕ್ವೆರಿಗಳನ್ನು ರಚಿಸಲು,
11:17 ಸರಳವಾದ SQL ಬರೆಯಲು,
11:20 SELECT, FROM, ಮತ್ತು WHERE ಎಂಬ ಷರತ್ತು ಗಳನ್ನು ಬಳಸಲು
11:25 ಮತ್ತು ಫೀಲ್ಡ್ ಗಳು ಹಾಗೂ ಟೇಬಲ್ ಗಳನ್ನು ಹೆಸರಿಸಲು ದೊಡ್ಡಕ್ಷರ, ಸಣ್ಣಕ್ಷರ ಅಥವಾ ಮಿಶ್ರ ಅಕ್ಷರ ಗಳನ್ನು ಬಳಸಲು ಕಲಿತೆವು.
11:35 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
11:47 ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org.

ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.

11:55 ಈ ಸ್ಕ್ರಿಪ್ಟ್ ನ ಅನುವಾದಕರು, ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14