|
|
Line 1: |
Line 1: |
− | {| border=1
| |
− | |'''Time'''
| |
− | |'''Narration'''
| |
− | |-
| |
− | | 00:01
| |
− | | ಮೂಡಲ್ ನಲ್ಲಿ '''Quiz ''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
| |
− | |-
| |
− | | 00:06
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು,
| |
− | ಮೂಡಲ್ ನಲ್ಲಿ '''Quiz''' ಅನ್ನು ರಚಿಸುವುದು ಮತ್ತು
| |
− | ಕ್ವಿಝ್ ನಲ್ಲಿ ಕ್ವಷ್ಚನ್ ಬ್ಯಾಂಕ್ ನಿಂದ ಪ್ರಶ್ನೆಗಳನ್ನು ಬಳಸುವುದು – ಇವುಗಳ ಬಗ್ಗೆ ಕಲಿಯುವೆವು.
| |
− | |-
| |
− | |00:16
| |
− | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
| |
− | '''Ubuntu Linux OS ''' 16.04,
| |
− | '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
| |
− | '''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
| |
− | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
| |
− | |-
| |
− | | 00:40
| |
− | | ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
| |
− | |-
| |
− | | 00:48
| |
− | | ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಮತ್ತು ಒಂದಾದರೂ ಕೋರ್ಸ್ ಅಸೈನ್ ಮಾಡಿರುವರು ಎಂದು ಭಾವಿಸುತ್ತದೆ.
| |
− | |-
| |
− | | 00:59
| |
− | | ಮತ್ತು ಇದು ನೀವು ನಿಮ್ಮ ಕೋರ್ಸ್ ನ ಕ್ವಷ್ಚನ್ ಬ್ಯಾಂಕ್ ಗೆ ಕೆಲವು ಪ್ರಶ್ನೆಗಳನ್ನು ಸೇರಿಸಿರುವೆಂದು ಕೂಡ ಭಾವಿಸುತ್ತದೆ. ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
| |
− | |-
| |
− | | 01:12
| |
− | | ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ಗೆ ಲಾಗಿನ್ ಆಗಿ.
| |
− | |-
| |
− | | 01:18
| |
− | | ಎಡ ನ್ಯಾವಿಗೇಷನ್ ಮೆನ್ಯುವಿನಲ್ಲಿ '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 01:22
| |
− | | ಮೇಲ್ಗಡೆ ಬಲದಲ್ಲಿರುವ '''gear ''' ಐಕಾನ್ ಅನ್ನೂ, ನಂತರ '''Turn Editing On''' ಅನ್ನು ಕ್ಲಿಕ್ ಮಾಡಿ.
| |
− | |-
| |
− | | 01:29
| |
− | |'''Basic Calculus''' ನ ಕೆಳಗಡೆ, ಬಲದಲ್ಲಿರುವ '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 01:37
| |
− | | ಕೆಳಕ್ಕೆ ಸ್ಕ್ರೋಲ್ ಮಾಡಿ, ಆಕ್ಟಿವಿಟಿ ಚೂಸರ್ ನಲ್ಲಿ '''Quiz''' ಅನ್ನು ಆಯ್ಕೆಮಾಡಿ.
| |
− | |-
| |
− | | 01:42
| |
− | | ಆಕ್ಟಿವಿಟಿ ಚೂಸರ್ ನ ಕೆಳಗಡೆಯಿರುವ '''Add ''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 01:47
| |
− | | ನಾನು '''Name ''' ಫೀಲ್ಡ್ ನಲ್ಲಿ, '''Quiz 1 - Evolutes and involutes''' ಎಂದು ಟೈಪ್ ಮಾಡುವೆನು.
| |
− | |-
| |
− | | 01:54
| |
− | | ನಂತರ '''Description ''' ಫೀಲ್ಡ್ ನಲ್ಲಿ, ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.
| |
− | |-
| |
− | | 02:00
| |
− | | '''Display description on course page''' ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. ಇದಾದ ನಂತರ '''Timing''' ವಿಭಾಗವನ್ನು ವಿಸ್ತರಿಸೋಣ.
| |
− | |-
| |
− | | 02:09
| |
− | | '''Open the quiz''', '''Close the quiz''' ಮತ್ತು '''Time limit''' ಚೆಕ್ ಬಾಕ್ಸ್ ಗಳನ್ನು ಎನೇಬಲ್ ಮಾಡಿ.
| |
− | |-
| |
− | | 02:17
| |
− | | ಇದು ಕೊಟ್ಟಿರುವ ದಿನಾಂಕದಂದು, ನಿಗದಿತ ಅವಧಿಗೆ ಕ್ವಿಝ್ ಅನ್ನು ಓಪನ್ ಮತ್ತು ಕ್ಲೋಸ್ ಮಾಡುವುದು.
| |
− | |-
| |
− | | 02:25
| |
− | | ದಿನಾಂಕ ಮತ್ತು ಸಮಯವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೆಟ್ ಮಾಡಿ. ನಾನು ಅವುಗಳನ್ನು ಇಲ್ಲಿ ತೋರಿಸಿರುವಂತೆ ಸೆಟ್ ಮಾಡಿರುವೆನು.
| |
− | |-
| |
− | | 02:32
| |
− | | ನಂತರ ನಾನು ಸಮಯದ ಮಿತಿಯನ್ನು 10 ನಿಮಿಷಗಳಿಗೆ ಸೆಟ್ ಮಾಡಿರುವೆನು.
| |
− | |-
| |
− | |02:37
| |
− | | '''When time expires field''' ಮೂರು ಆಯ್ಕೆಗಳನ್ನು ಹೊಂದಿದೆ. ನಿಮ್ಮ ಕ್ವಿಝ್ ಗೆ ಸರಿಹೊಂದುವ ಒಂದನ್ನು ಆಯ್ಕೆ ಮಾಡಿ.
| |
− | |-
| |
− | | 02:47
| |
− | | ನಾನು, '''Open attempts are submitted automatically''' ಅನ್ನು ಆಯ್ಕೆ ಮಾಡುವೆನು. ಹಾಗಾಗಿ ವಿದ್ಯಾರ್ಥಿಯು ಕ್ವಿಝ್ ಅನ್ನು ಸಬ್ಮಿಟ್ ಮಾಡಲು ವಿಫಲನಾದರೂ, ಹತ್ತು ನಿಮಿಷಗಳ ನಂತರ ಕ್ವಿಝ್ ತಂತಾನೆ ಸಬ್ಮಿಟ್ ಆಗುವುದು.
| |
− | |-
| |
− | | 03:01
| |
− | | ಈಗ , '''Grade''' ವಿಭಾಗವನ್ನು ವಿಸ್ತರಿಸಿ.
| |
− | |-
| |
− | | 03:05
| |
− | | '''Grade to pass ''' ಫೀಲ್ಡ್ ನಲ್ಲಿ, ಪಾಸಿಂಗ್ ಗ್ರೇಡ್ ಅನ್ನು '''2''' ಎಂದು ಟೈಪ್ ಮಾಡುವೆನು. ಅಂದರೆ ಈ ಕ್ವಿಝ್ ಅನ್ನು ಪಾಸ್ ಮಾಡಲು ವಿದ್ಯಾರ್ಥಿಯು ಕನಿಷ್ಟ ಎರಡು ಅಂಕಗಳನ್ನು ಪಡೆಯಬೇಕು.
| |
− | |-
| |
− | |03:18
| |
− | |'''Attempts allowed''' ಫೀಲ್ಡ್ ನಲ್ಲಿ, ನಾನು '''1''' ಅನ್ನು ಆಯ್ಕೆ ಮಾಡುವೆನು. ನಾವು ಹೆಚ್ಚಿನ ಸಂಖ್ಯೆಯನ್ನು ಆರಿಸಿಕೊಂಡರೆ, ವಿದ್ಯಾರ್ಥಿಯು ಅದೇ ಕ್ವಿಝ್ ಅನ್ನು ಆ ಸಂಖ್ಯೆಯಷ್ಟು ಸಲ ಪ್ರಯತ್ನ ಪಡಬಹುದಾಗಿದೆ.
| |
− | |-
| |
− | | 03:32
| |
− | | '''Grading method''' ಡ್ರಾಪ್-ಡೌನ್ ಡಿಸೇಬಲ್ ಆಗಿರುವುದನ್ನು ಗಮನಿಸಿ.
| |
− | |-
| |
− | | 03:37
| |
− | | ಇದು ಒಂದಕ್ಕಿಂತ ಹೆಚ್ಚಿನ ಪ್ರಯತ್ನಕ್ಕೆ ಅವಕಾಶವಿದ್ದರೆ ಮಾತ್ರ ಎನೇಬಲ್ ಆಗುವುದು. ಆಗ ಟೀಚರ್ ಯಾವ ಪ್ರಯತ್ನಕ್ಕೆ ಗ್ರೇಡ್ ಅನ್ನು ಕೊಡಬೇಕೆಂದು ಆಯ್ಕೆ ಮಾಡಬಹುದು.
| |
− | |-
| |
− | | 03:47
| |
− | | '''Layout ''' ವಿಭಾಗವನ್ನು ವಿಸ್ತರಿಸಿ. ಇಲ್ಲಿ ಕ್ವಿಝ್ ನ ಲೇಔಟ್ ಅನ್ನು ನಿರ್ದರ್ಷ್ಟಪಡಿಸಲು ಆಯ್ಕೆಗಳಿವೆ.
| |
− | |-
| |
− | | 03:56
| |
− | | '''New page field''' ಡ್ರಾಪ್ ಡೌನ್ ನಲ್ಲಿ ಡಿಫಾಲ್ಟ್ ಆಗಿ, '''Every question ''' ಎಂಬ ಆಯ್ಕೆಯು ಆಯ್ಕೆಯಾಗಿರುತ್ತದೆ.
| |
− | |-
| |
− | | 04:04
| |
− | | ಎಲ್ಲಾ ಆಯ್ಕೆಗಳನ್ನು ನೋಡಲು, '''New page field''' ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 04:09
| |
− | |ನಾನು '''Every 2 questions ''' ಆಯ್ಕೆಯನ್ನು ಆರಿಸಿಕೊಳ್ಳುವೆನು. ನೀವು ನಿಮ್ಮಿಷ್ಟದಂತೆ ಯಾವ ಆಯ್ಕೆಯನ್ನು ಬೇಕಾದರೂ ಆರಿಸಿಕೊಳ್ಳಬಹುದು.
| |
− | |-
| |
− | | 04:17
| |
− | | ನಂತರ, '''Question behaviour''' ವಿಭಾಗವನ್ನು ವಿಸ್ತರಿಸೋಣ.
| |
− | |-
| |
− | | 04:22
| |
− | | '''Shuffle within questions ''' ಡ್ರಾಪ್ ಡೌನ್ ನಲ್ಲಿ '''Yes''' ಅನ್ನು ಆಯ್ಕೆ ಮಾಡಿ.
| |
− | |-
| |
− | | 04:27
| |
− | | ಇದನ್ನು ಮಾಡುವುದರಿಂದ, ಪ್ರತಿ ಪ್ರಶ್ನೆಗೆ ಎಲ್ಲಾ ಆಯ್ಕೆಗಳು ಷಫಲ್ ಆಗುವವು.
| |
− | |-
| |
− | | 04:33
| |
− | | ಹಾಗಾಗಿ ಪ್ರತಿ ವಿದ್ಯಾರ್ಥಿಯು ಅವರ ಕ್ವಿಝ್ ಗೆ ಪ್ರಶ್ನೆ ಮತ್ತು ಆಯ್ಕೆಗಳ ಬೇರೆ ಬೇರೆ ಜೋಡಣೆಯನ್ನು ಹೊಂದಿರುವರು.
| |
− | |-
| |
− | | 04:40
| |
− | | '''How questions behave ''' ಡ್ರಾಪ್ ಡೌನ್ ಗೆ ಹೆಲ್ಪ್ ಐಕಾನ್ ಅನ್ನು ಕ್ಲಿಕ್ ಮಾಡಿ, ವಿವರಗಳನ್ನು ಓದಿ.
| |
− | |-
| |
− | | 04:47
| |
− | | ನಾನು, '''Deferred feedback''' ಅನ್ನು ಇಲ್ಲಿ ಆರಿಸಿಕೊಳ್ಳುವೆನು. ಹಾಗಾಗಿ ನನ್ನ ವಿದ್ಯಾರ್ಥಿಗಳು ಅವರ (ಅಟೆಂಪ್ಟ್) ಪ್ರಯತ್ನವನ್ನು ಸಲ್ಲಿಸಿದ ಮೇಲೆಯೇ ಫೀಡ್ ಬ್ಯಾಕ್ ಅನ್ನು ನೋಡುವರು.
| |
− | |-
| |
− | | 04:57
| |
− | | ನಂತರ, '''Overall feedback ''' ವಿಭಾಗವನ್ನು ವಿಸ್ತರಿಸಲು, ಅದನ್ನು ಕ್ಲಿಕ್ ಮಾಡಿ.
| |
− | |-
| |
− | | 05:02
| |
− | | '''Overall feedback''' ಇದು, ವಿದ್ಯಾರ್ಥಿಯು ತನ್ನ ಕ್ವಿಝ್ ಅನ್ನು ಸಬ್ಮಿಟ್ ಮಾಡಿ, ಆಟೋ ಗ್ರೇಡ್ ಆದ ನಂತರ ನೋಡಬಹುದಾದ ಟೆಕ್ಸ್ಟ್ ಆಗಿದೆ.
| |
− | |-
| |
− | | 05:10
| |
− | | ವಿದ್ಯಾರ್ಥಿಯು ಪಡೆದುಕೊಂಡ ಗ್ರೇಡ್ ಗೆ ಅನುಸಾರವಾಗಿ, ಟೀಚರ್ ಬೇರೆ ಬೇರೆ ಫೀಡ್-ಬ್ಯಾಕ್ ಅನ್ನು ಕೊಡಬಹುದು.
| |
− | |-
| |
− | | 05:17
| |
− | | ನಾನು, '''grade boundary 100%''' ಗೆ ಫೀಡ್-ಬ್ಯಾಕ್ ಅನ್ನು ''' Excellent performance''' ಎಂದು ಟೈಪ್ ಮಾಡುವೆನು.
| |
− | |-
| |
− | | 05:25
| |
− | | '''50%''' ಮತ್ತು '''100%''' ರ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು "'''Excellent performance'''" ಎಂಬ ಸಂದೇಶವನ್ನು ನೋಡುವರು.
| |
− | |-
| |
− | | 05:33
| |
− | |ಮತ್ತು '''grade boundary 50%.''' ಗೆ ಫೀಡ್-ಬ್ಯಾಕ್ '''You need to work harder''' ಎಂದಿರಲಿ.
| |
− | |-
| |
− | | 05:40
| |
− | | '''0% ''' ಮತ್ತು '''49.99%''' ರ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು "'''You need to work harder'''" ಎಂಬ ಸಂದೇಶವನ್ನು ನೋಡುವರು.
| |
− | |-
| |
− | | 05:49
| |
− | | ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, '''Activity completion''' ವಿಭಾಗವನ್ನು ಕ್ಲಿಕ್ ಮಾಡಿ.
| |
− | |-
| |
− | | 05:54
| |
− | | '''Completion Tracking ''' ಫೀಲ್ಡ್ ನ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. '''Show activity as complete when conditions are met.''' ಆಯ್ಕೆಯನ್ನು ಆರಿಸಿಕೊಳ್ಳಿ.
| |
− | |-
| |
− | | 06:05
| |
− | | '''Require grade ''' ಮತ್ತು '''Require passing grade''' ಚೆಕ್ ಬಾಕ್ಸ್ ಗಳನ್ನು ಚೆಕ್ ಮಾಡಿ.
| |
− | |-
| |
− | | 06:13
| |
− | | ಕೊನೆಯಲ್ಲಿ ಪೇಜ್ ನ ಕೆಳಭಾಗದಲ್ಲಿರುವ '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 06:20
| |
− | | ಈಗ '''quiz''' ಗೆ ನಾವು ಕೊಟ್ಟ ಹೆಸರನ್ನೊಳಗೊಂಡ ಹೊಸ ಪೇಜ್ ಕರೆದೊಯ್ಯಲ್ಪಡುವೆವು. ನಾವು ಈಗಾಗಲೇ ಕೊಟ್ಟಿರುವ ಎಲ್ಲ ವಿವರಗಳು ಇಲ್ಲಿ ಡಿಸ್ಪ್ಲೇ ಆಗಿದೆಯೇ ಎಂದು ಓದಿ ಖಚಿತಪಡಿಸಿಕೊಳ್ಳಿ.
| |
− | |-
| |
− | | 06:31
| |
− | | ಇಲ್ಲಿ ನೀವು –ಎದ್ದು ಕಾಣುವ, '''No questions have been added yet''' ಸಂದೇಶವನ್ನು ನೋಡಬಹುದು.
| |
− | |-
| |
− | | 06:38
| |
− | | ಕ್ವಿಝ್ ಗೆ ಪ್ರಶ್ನೆಗಳನ್ನು ಸೇರಿಸಲು, '''Edit quiz ''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 06:44
| |
− | | ಮೇಲೆ ಬಲಗಡೆಯಲ್ಲಿ , '''Maximum grade ''' ಅನ್ನು 4 ಎಂದು ಟೈಪ್ ಮಾಡಿ.
| |
− | |-
| |
− | | 06:50
| |
− | | ಕ್ವಿಝ್ ವಿಭಾಗದ ಎಡಗಡೆಯಿರುವ ಪೆನ್ಸಿಲ್ ಐಕಾನ್ ನಮ್ಮನ್ನು ಕ್ವಿಝ್ ನ ಹೆಡಿಂಗ್ ಅನ್ನು ಎಡಿಟ್ ಮಾಡಲು ಬಿಡುವುದು. ಇದು ಕ್ವಿಝ್ ಅನೇಕ ವಿಭಾಗಗಳನ್ನು ಹೊಂದಿದ್ದಾಗ ಉಪಯುಕ್ತವಾಗಿದೆ.
| |
− | |-
| |
− | | 07:03
| |
− | | ನಾನು '''Section 1''' ಎಂದು ಬರೆದು, '''Enter''' ಅನ್ನು ಒತ್ತುವೆನು.
| |
− | |-
| |
− | | 07:08
| |
− | |ನಂತರ ಬಲಗಡೆಯಿರುವ '''Shuffle''' ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. ಇದು ಪ್ರತಿ ಬಾರಿ ಕ್ವಿಝ್ ಅನ್ನು ಪ್ರಯತ್ನಿಸಿದಾಗಲೂ, ಪ್ರಶ್ನೆಗಳನ್ನು ಷಫಲ್ ಮಾಡುತ್ತದೆ.
| |
− | |-
| |
− | | 07:20
| |
− | | '''Shuffle''' ಚೆಕ್ ಬಾಕ್ಸ್ ನ ಕೆಳಗಿರುವ '''Add''' ಲಿಂಕ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |07:25
| |
− | | ಇಲ್ಲಿ ಮೂರು ಆಯ್ಕೆಗಳಿವೆ. ಅವು
| |
− | '''a new question'''
| |
| | | |
− | '''from question bank'''
| |
− |
| |
− | '''a random question''' ಎಂದಾಗಿವೆ.
| |
− | |-
| |
− | | 07:34
| |
− | | ಹೆಸರೇ ಹೇಳುವ ಹಾಗೆ, '''a new question''' ಲಿಂಕ್, ಹೊಸ ಪ್ರಶ್ನೆಗಳನ್ನು ಸೇರಿಸಲು ಸಾಧ್ಯವಾಗಿಸುತ್ತದೆ. ಹಾಗಾಗಿ ನಾನು ಈ ಆಯ್ಕೆಯನ್ನು ಆರಿಸಿಕೊಳ್ಳುವುದಿಲ್ಲ.
| |
− | |-
| |
− | | 07:44
| |
− | | '''from question bank''' ಲಿಂಕ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 07:48
| |
− | | ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. ನೀವು ಪ್ರತಿ ಸ್ಟುಡೆಂಟ್ ಗೆ ನಿರ್ದಿಷ್ಟ ಪ್ರಶ್ನೆಗಳನ್ನು ಕೊಡಲು ಬಯಸಿದ್ದರೆ ಈ ಆಯ್ಕೆ ಉಪಯುಕ್ತವಾಗಿದೆ.
| |
− | |-
| |
− | | 07:58
| |
− | | ಆಯ್ಕೆಮಾಡಿದ ಕೆಟಗರಿಯು ಆ ಕೋರ್ಸ್ ನ ಡಿಫಾಲ್ಟ್ ಕೆಟಗರಿಯಾಗಿರುತ್ತದೆ.
| |
− | |-
| |
− | | 08:04
| |
− | |ಡಿಫಾಲ್ಟ್ ಆಗಿ, '''Also show questions from subcategories''' – ಇದು ಆಯ್ಕೆಯಾಗಿರುತ್ತದೆ.
| |
− | |-
| |
− | | 08:12
| |
− | | '''Also show old questions''' ಈ ಆಯ್ಕೆಯು, ಹಿಂದಿನ ಕ್ವಿಝ್ ಗಳ ಪ್ರಶ್ನೆಗಳನ್ನು ತೋರಿಸುತ್ತದೆ.
| |
− | |-
| |
− | |08:19
| |
− | | ನೀವು ಸೇರಿಸಬೇಕಾದ ಪ್ರಶ್ನೆಗಳನ್ನು , ಇಲ್ಲಿ ನಾನು ಮಾಡುತ್ತಿರುವಂತೆ ಆಯ್ಕೆ ಮಾಡಬಹುದು. ನಂತರ ಕೆಳಗಡೆ ಇರುವ '''Add selected questions to the quiz''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 08:32
| |
− | | ಆದಾಗ್ಯೂ ನಾನು ಅದನ್ನು ಮಾಡುವುದಿಲ್ಲ. ನಾನು ಮೇಲ್ಗಡೆ ಬಲಕ್ಕಿರುವ''' X ''' ಐಕಾನ್ ಅನ್ನು ಕ್ಲಿಕ್ ಮಾಡಿ ಅದನ್ನು ಕ್ಲೋಸ್ ಮಾಡುವೆನು.
| |
− | |-
| |
− | | 08:40
| |
− | | '''Shuffle''' ನ ಕೆಳಗಿರುವ '''Add''' ಲಿಂಕ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ. ''' a random question''' ಲಿಂಕ್ ಅನ್ನು ಕ್ಲಿಕ್ ಮಾಡಿ. ಇನ್ನೊಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
| |
− | |-
| |
− | | 08:51
| |
− | | ಈ ಆಯ್ಕೆಯೊಂದಿಗೆ, ಪ್ರತಿ ವಿದ್ಯಾರ್ಥಿಯು ಬೇರೆ ಬೇರೆ ಪ್ರಶ್ನೆಗಳ ಜೋಡಣೆಯನ್ನು ನೋಡುವರು. ಹಾಗಾಗಿ ವಿದ್ಯಾರ್ಥಿಗಳಿಗೆ ಕ್ವಿಜ್ ಅನ್ನು ಪ್ರಯತ್ನಿಸುವಾಗ ಉತ್ತರದ ಕುರಿತು ಚರ್ಚಿಸಲು ಕಷ್ಟವಾಗುತ್ತದೆ.
| |
− | |-
| |
− | | 09:03
| |
− | | '''Random question from an existing category''' ಯ ಅಡಿಯಲ್ಲಿ, ನಾನು '''category''' ಯನ್ನು '''Evolutes''' ಎಂದು ಆಯ್ಕೆ ಮಾಡುವೆನು.
| |
− | |-
| |
− | | 09:11
| |
− | | '''Number of random questions''' ನಲ್ಲಿ, ನಾನು 2 ಅನ್ನು ಆಯ್ಕೆ ಮಾಡುವೆನು.
| |
− | |-
| |
− | | 09:16
| |
− | | ನಂತರ ಈ ಡ್ರಾಪ್-ಡೌನ್ ನ ಕೆಳಗಿರುವ '''Add random question''' ಅನ್ನು ಆಯ್ಕೆಮಾಡಿ.
| |
− | |-
| |
− | | 09:23
| |
− | |ಈ ಕ್ವಿಝ್ ಗೆ '''Evolutes category''' ಯಿಂದ ಎರಡು ರೇಂಡಮ್ ಪ್ರಶ್ನೆಗಳು ಸೇರ್ಪಡೆಯಾಗಿವೆ.
| |
− | |-
| |
− | | 09:29
| |
− | | ಕೆಳಗೆ ಬಲಗಡೆಯಿರುವ '''Add''' ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ.
| |
− | |-
| |
− | | 09:34
| |
− | | '''a random question'''ಲಿಂಕ್ ಅನ್ನು ಕ್ಲಿಕ್ ಮಾಡಿ. '''category''' ಯನ್ನು '''Involutes''' ಎಂದೂ ಮತ್ತು '''Number of random questions''' ಅನ್ನು 2 ಎಂದೂ ಆಯ್ಕೆ ಮಾಡಿ.
| |
− | |-
| |
− | | 09:44
| |
− | | ನಂತರ '''Add random question''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |09:48
| |
− | | ಈ ಕ್ವಿಝ್ ಗೆ ಇನ್ನೆರಡು ಪ್ರಶ್ನೆಗಳು ಸೇರ್ಪಡೆಯಾಗಿವೆ, ಎರಡೂ ಕೂಡ '''Involutes''' ನಿಂದ ಬಂದಿವೆ.
| |
− | |-
| |
− | | 09:55
| |
− | | ಕ್ವಿಝ್ ಎರಡು ಪೇಜ್ ಗಳಲ್ಲಿ ತಂತಾನೇ ವಿಭಜನೆಯಾಗಿರುವುದನ್ನು ಗಮನಿಸಿ. ಏಕೆಂದರೆ ನಾವು ಮೊದಲೇ '''Quiz Settings''' ನಲ್ಲಿ ಈ ಆಯ್ಕೆಯನ್ನು ಕೊಟ್ಟಿದ್ದೇವೆ.
| |
− | |-
| |
− | | 10:07
| |
− | | ಎರಡನೇ ಪ್ರಶ್ನೆಯ ಕೆಳಗೆ ಬಲಭಾಗದಲ್ಲಿ, '''add''' ಲಿಂಕ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 10:13
| |
− | | '''a new section heading''' ಲಿಂಕ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 10:18
| |
− | |'''heading''' ನ ಹೆಸರನ್ನು ಬದಲಿಸಲು, ಪೆನ್ಸಿಲ್ ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 10:23
| |
− | |ನಾನು, '''Section 2''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತುವೆನು.
| |
− | |-
| |
− | | 10:27
| |
− | | ಕ್ವಿಝ್ ಸೇವ್ ಮಾಡಲು, ಮೇಲೆ ಬಲಗಡೆಯಿರುವ ''' Save button''' ಅನ್ನು ಕ್ಲಿಕ್ ಮಾಡಿ.
| |
− | |-
| |
− | | 10:32
| |
− | | ಪ್ರತಿಯೊಂದು ಕ್ವಿಜ್ ಪ್ರಶ್ನೆಯ ಮುಂದೆಯೂ ಎರಡು ಐಕಾನ್ ಗಳಿವೆ. ಅವು '''Preview question''' ಮತ್ತು '''Delete''' ಗಳಾಗಿವೆ.
| |
− | ಇವು ಸ್ವಯಂ ವಿವರಣಾತ್ಮಕವಾಗಿವೆ.
| |
− | |-
| |
− | |10:43
| |
− | | '''Delete question''' ಆಯ್ಕೆಯು ಕ್ವಿಝ್ ನಿಂದ ಈ ಪ್ರಶ್ನೆಯನ್ನು ಡಿಲೀಟ್ ಮಾಡುವುದು. ಆದರೆ ಪ್ರಶ್ನೆಯು ಕ್ವಶ್ಚನ್ ಬ್ಯಾಂಕ್ ನಲ್ಲಿ ಇರುವುದು.
| |
− | |-
| |
− | | 10:51
| |
− | | ಬ್ರೆಡ್ ಕ್ರಂಬ್ಸ್ ನಲ್ಲಿ ಕ್ವಿಝ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 10:56
| |
− | | ಬಲಗಡೆಯಿರುವ ಗೇರ್ ಮೆನ್ಯುವಿನಲ್ಲಿ, '''Preview quiz ''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 11:02
| |
− | | ಒಂದು ಕನ್ಫರ್ಮೇಷನ್ ವಿಂಡೋ ತೆರೆದುಕೊಳ್ಳುತ್ತದೆ. ಇದು ವಿದ್ಯಾರ್ಥಿಗೆ, ಕ್ವಿಝ್ ಸಮಯಾಧಾರಿತವಾಗಿದೆ ಎಂಬ ಮಾಹಿತಿಯನ್ನು ಕೊಡುವುದು. ಮತ್ತು ಇದು '''Start''' ಮಾಡಲು ಅಥವಾ '''Cancel''' ಮಾಡಲು ಆಯ್ಕೆಗಳನ್ನು ಹೊಂದಿವೆ.
| |
− | |-
| |
− | | 11:14
| |
− | | '''Start attempt''' ಬಟನ್ ಅನ್ನು ಕ್ಲಿಕ್ ಮಾಡುವೆನು.
| |
− | |-
| |
− | | 11:18
| |
− | | ಪರದೆಯ ಬಲಗಡೆಯಿರುವುದು '''Quiz navigation ''' ವಿಭಾಗವಾಗಿದೆ.
| |
− | |-
| |
− | | 11:23
| |
− | | ಇದು ಪ್ರಶ್ನೆಗಳನ್ನು ವಿಭಾಗಕ್ಕನುಸಾರವಾಗಿ, ಟೈಮರ್ ನೊಂದಿಗೆ ತೋರಿಸುತ್ತದೆ.
| |
− | |-
| |
− | | 11:29
| |
− | | ಇಲ್ಲಿ ನೇರವಾಗಿ ಈ ಫೀಲ್ಡ್ ನಿಂದ ಪ್ರಶ್ನೆಯನ್ನುಎಡಿಟ್ ಮಾಡಲು ಒಂದು ಆಯ್ಕೆ ಕೂಡ ಇದೆ.
| |
− | |-
| |
− | | 11:35
| |
− | | ಈಗ ನಾನು ನ್ಯಾವಿಗೇಷನ್ ವಿಭಾಗದಲ್ಲಿ '''Finish attempt''' ಲಿಂಕ್ ಅನ್ನು ಕ್ಲಿಕ್ ಮಾಡುವೆನು.
| |
− | |-
| |
− | | 11:40
| |
− | | ಪ್ರತಿಯೊಂದು ಪ್ರಶ್ನೆಯ ಸ್ಟೇಟಸ್ ಅನ್ನು ಆ ಪ್ರಶ್ನೆಯ ಹೆಸರಿನ ಮುಂದೆ ತೋರಿಸಲಾಗಿದೆ.
| |
− | |-
| |
− | | 11:45
| |
− | | ಪೇಜ್ ನ ಕೆಳಗಡೆಯಿರುವ '''Submit all and finish''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 11:51
| |
− | | ಕನ್ಫರ್ಮೇಷನ್ ಪಾಪ್ ಅಪ್ ನಲ್ಲಿ '''Submit all and finish''' ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ.
| |
− | |-
| |
− | | 11:58
| |
− | | ಇಲ್ಲಿ '''grade, overall feedback''' ಮತ್ತು ಪ್ರತಿ ಪ್ರಶ್ನೆಗೆ ''' feedback''' ಎಲ್ಲವನ್ನೂ ತೋರಿಸಿದೆ.
| |
− | |-
| |
− | | 12:06
| |
− | | ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು '''Finish review''' ಲಿಂಕ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 12:11
| |
− | | ನಾವು '''Quiz summary''' ಪೇಜ್ ಗೆ ಹಿಂದಿರುಗಿದ್ದೇವೆ.
| |
− | |-
| |
− | | 12:15
| |
− | | ಪೇಜ್ ನ ಮೇಲೆ ಬಲಗಡೆಯಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ. '''Edit quiz''' ಲಿಂಕ್ ಅನ್ನು ಕ್ಲಿಕ್ ಮಾಡಿ. ನೀವು ಕ್ವಿಜ್ ಗೆ ಪ್ರಶ್ನೆಗಳನ್ನು ಸೇರಿಸಬಹುದು ಅಥವಾ ಡಿಲೀಟ್ ಮಾಡಬಹುದು.
| |
− | |-
| |
− | | 12:28
| |
− | | ಆದರೆ ಇದನ್ನು ಯಾವುದೇ ವಿದ್ಯಾರ್ಥಿಯು ಕ್ವಿಝ್ ಅನ್ನು ಪ್ರಯತ್ನಿಸುವ (ಅಟೆಂಪ್ಟ್ ಮಾಡುವ) ಮೊದಲೇ ಮಾಡಬೇಕು.
| |
− | |-
| |
− | | 12:35
| |
− | | ಒಬ್ಬ ವಿದ್ಯಾರ್ಥಿಯು ಕ್ವಿಝ್ ಅನ್ನು ಪ್ರಯತ್ನಿಸಿದ್ದರೂ ಕ್ವಿಝ್ ಲಾಕ್ ಆಗುವುದು. ಆದಾಗ್ಯೂ ಕ್ವಿಜ್ ಅನ್ನು ಅಗತ್ಯಕ್ಕೆ ತಕ್ಕಂತೆ ಎಡಿಟ್ ಮಾಡಬಹುದು ಅಥವಾ ಸೇರಿಸಬಹುದು.
| |
− | |-
| |
− | | 12:47
| |
− | | ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,
| |
− | |-
| |
− | | 12:53
| |
− | |ಈ ಟ್ಯುಟೋರಿಯಲ್ ನಲ್ಲಿ ನಾವು,
| |
− | ಮೂಡಲ್ ನಲ್ಲಿ ಕ್ವಿಝ್ ಅನ್ನು ರಚಿಸುವುದು, ಕ್ವಿಝ್ ನಲ್ಲಿ ಕ್ವಶ್ಚನ್ ಬ್ಯಾಂಕ್ ನ ಪ್ರಶ್ನೆಗಳನ್ನು ಬಳಸುವುದು- ಇವುಗಳ ಕುರಿತು ಕಲಿತಿದ್ದೇವೆ.
| |
− | |-
| |
− | | 13:03
| |
− | |ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.
| |
− | '''evolutes''' ಗೆ ಒಂದು ಕ್ವಿಝ್ ಅನ್ನು ಸೇರಿಸಿ.
| |
− | ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ.
| |
− | |-
| |
− | | 13:16
| |
− | | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
| |
− | |-
| |
− | | 13:25
| |
− | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
| |
− | |-
| |
− | | 13:34
| |
− | | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
| |
− | |-
| |
− | | 13:38
| |
− | |'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
| |
− | |-
| |
− | | 13:52
| |
− | | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
| |
− | |-
| |
− | | 14:03
| |
− | | ಧನ್ಯವಾದಗಳು.
| |
− |
| |
− | |}
| |