|
|
Line 1: |
Line 1: |
| | | |
− | {|border=1
| |
− | | '''''Time'''''
| |
− | | '''''Narration'''''
| |
− |
| |
− | |-
| |
− | | 00:01
| |
− | | ಮೂಡಲ್ ನಲ್ಲಿ '''Question bank ''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
| |
− | |-
| |
− | | 00:06
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು: ಮೂಡಲ್ ನಲ್ಲಿ '''Question bank ''' ,
| |
− | |-
| |
− | | 00:12
| |
− | | ಪ್ರಶ್ನೆಗಳ ವರ್ಗ ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಹೇಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿಯುವೆವು.
| |
− | |-
| |
− | | 00:19
| |
− | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
| |
− | '''Ubuntu Linux OS ''' 16.04,
| |
− |
| |
− | |-
| |
− | | 00:26
| |
− | | '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
| |
− | |-
| |
− | | 00:34
| |
− | | '''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
| |
− | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
| |
− | |-
| |
− | | 00:44
| |
− | | ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
| |
− | |-
| |
− | | 00:52
| |
− | | ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಮತ್ತು ಒಂದಾದರೂ ಕೋರ್ಸ್ ಅಸೈನ್ ಮಾಡಿರುವರು ಎಂದು ಭಾವಿಸುತ್ತದೆ.
| |
− | |-
| |
− | | 01:03
| |
− | | ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿದೆ ಎಂದೂ ಭಾವಿಸುತ್ತದೆ.
| |
− | |-
| |
− | | 01:09
| |
− | | ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
| |
− | |-
| |
− | | 01:16
| |
− | | ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ಗೆ ಟೀಚರ್ ಆಗಿ ಲಾಗಿನ್ ಆಗಿ.
| |
− | |-
| |
− | | 01:24
| |
− | | ನಾನು ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಎಲ್ಲಾ ಟೆಕ್ಸ್ಟ್ ಅನ್ನು ಒಳಗೊಂಡಿರುವ ಟೆಕ್ಸ್ಟ್ ಫೈಲ್ ಅನ್ನು '''Code files''' ಲಿಂಕ್ ನಲ್ಲಿ ಇಟ್ಟಿರುವೆನು.
| |
− | ದಯವಿಟ್ಟು “'''Mytextfile.txt'''” ಫೈಲ್ ಅನ್ನು ಡೌನ್ಲೋಡ್ ಮಾಡಿಕೊಂಡು, ನಿಮ್ಮ ಮಶಿನ್ ನಲ್ಲಿ ತೆರೆಯಿರಿ.
| |
− | |-
| |
− | | 01:40
| |
− | |ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ , '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 01:45
| |
− | |ನಾವು ಕ್ವಶ್ಚನ್ ಬ್ಯಾಂಕ್ ಅನ್ನು ಕಲಿಯುವುದರೊಂದಿಗೆ ಪ್ರಾರಂಭಿಸೋಣ.
| |
− | |-
| |
− | | 01:49
| |
− | |'''Question bank''' (ಕ್ವಶ್ಚನ್ ಬ್ಯಾಂಕ್) ಎಂದರೆ ಒಂದು ವಿಷಯಕ್ಕೆ (ಟಾಪಿಕ್) ಸಂಬಂಧಿಸಿ ಜೋಡಿಸಿದ ಪ್ರಶ್ನೆಗಳ ಸಮೂಹವಾಗಿದೆ.
| |
− | |-
| |
− | | 01:55
| |
− | |ಕ್ವಶ್ಚನ್ ಬ್ಯಾಂಕ್ ನಲ್ಲಿರುವ ಪ್ರಶ್ನೆಗಳನ್ನು ಅನೇಕ ಕ್ವಿಝ್ ಗಳಲ್ಲಿ ಬಳಸಬಹುದು.
| |
− | |-
| |
− | | 02:01
| |
− | | ಇದು ಪ್ರತಿ ಶೈಕ್ಷಣಿಕ ವರ್ಷಕ್ಕೆ ಅಥವಾ ಬೇರೆ ಬೇರೆ ಬ್ಯಾಚ್(ತಂಡ) ಗಳಿಗೆ, ವಿಭಿನ್ನವಾದ ಕ್ವಿಝ್ ಗಳನ್ನು ರಚಿಸಲು ಸಹಾಯಕವಾಗಿದೆ.
| |
− | |-
| |
− | | 02:09
| |
− | |ಬ್ರೌಸರ್ ಗೆ ಹಿಂದಿರುಗಿ.
| |
− | |-
| |
− | | 02:11
| |
− | | ಮೇಲೆ ಬಲಗಡೆಯಿರುವ, ಗೇರ್ ಐಕಾನ್ ಅನ್ನೂ, ನಂತರ ಕೊನೆಯಲ್ಲಿರುವ ''' More… ''' ಲಿಂಕ್ ಅನ್ನೂ ಕ್ಲಿಕ್ ಮಾಡಿ.
| |
− | |-
| |
− | | 02:18
| |
− | | ನಾವು '''Course Administration ''' ಪೇಜ್ ಗೆ ಕರೆದೊಯ್ಯಲ್ಪಡುವೆವು.
| |
− | |-
| |
− | | 02:22
| |
− | | ಕೆಳಕ್ಕೆ ಸ್ಕ್ರೋಲ್ ಮಾಡಿ, '''Question bank''' ವಿಭಾಗವನ್ನು ಲೊಕೇಟ್ ಮಾಡಿ.
| |
− | |-
| |
− | | 02:27
| |
− | | ಈ ವಿಭಾಗದಲ್ಲಿ, '''Categories''' ಲಿಂಕ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 02:30
| |
− | | '''Add category ''' ವಿಭಾಗವನ್ನು ನೋಡಿ.
| |
− | |-
| |
− | | 02:34
| |
− | | '''Parent category''' ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 02:37
| |
− | | ಇಲ್ಲಿ, '''Top''' ಇದು ಈ ಕೋರ್ಸ್ ನ (ಮೇಲ್ಮಟ್ಟದ ವರ್ಗ) ಟಾಪ್ ಲೆವೆಲ್ ಕೆಟಗರಿ ಯಾಗಿದೆ.
| |
− | |-
| |
− | | 02:42
| |
− | | ಡಿಫಾಲ್ಟ್ ಆಗಿ ಆಯ್ಕೆಯಾಗಿರದೇ ಇದ್ದಲ್ಲಿ, '''Default for Calculus, ''' ಅನ್ನು ಆಯ್ಕೆ ಮಾಡಿ.
| |
− | |-
| |
− | | 02:49
| |
− | | '''Name''' ಫೀಲ್ಡ್ ನಲ್ಲಿ, '''Basic Calculus''' ಎಂದು ಟೈಪ್ ಮಾಡಿ.
| |
− | |-
| |
− | | 02:54
| |
− | | ಪೇಜ್ ನ ಕೆಳಗೆ ಇರುವ, '''Add Category''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | ಇದೇ ರೀತಿಯಲ್ಲಿ, ನಾವು ಇನ್ನೂ ಕೆಟಗರಿ(ವರ್ಗ) ಗಳನ್ನು ಸೇರಿಸಬಹುದು.
| |
− | |-
| |
− | | 03:04
| |
− | | ನಾನು ಇಲ್ಲಿ ಮಾಡಿದಂತೆ, ಕ್ಯಾಲ್ಕ್ಯುಲಸ್ ಕೋರ್ಸ್ ಗೆ ಕೆಟಗರಿಗಳ ಹಯರಾರ್ಕಿ(ಶ್ರೇಣಿ) ಯನ್ನು ರಚಿಸಿ.
| |
− | |-
| |
− | | 03:11
| |
− | | '''Questions''' ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಪ್ರಶ್ನೆಗಳನ್ನು ಸಿದ್ಧಪಡಿಸುವ ಪೇಜ್ ಗೆ ಹೋಗಿ.
| |
− | |-
| |
− | | 03:17
| |
− | |ಕೆಳಗಿರುವ '''Create a new question''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 03:22
| |
− | |ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
| |
− | |-
| |
− | | 03:25
| |
− | |ನೀವು ಸೇರಿಸಲು ಬಯಸುವ ಪ್ರಶ್ನೆಯ ವಿಧವನ್ನು ಆಯ್ಕೆ ಮಾಡಿ.
| |
− | |-
| |
− | | 03:29
| |
− | |ಪ್ರಶ್ನೆಯ ವಿಧದ ಕುರಿತು ವಿವರವಾದ ವಿವರಣೆ, ಬಲಭಾಗದಲ್ಲಿ ಕಾಣಿಸುತ್ತದೆ.
| |
− | |-
| |
− | | 03:35
| |
− | |ನಾನು '''Multiple choice''' ಅನ್ನು ಆಯ್ಕೆ ಮಾಡುವೆನು.
| |
− | |-
| |
− | | 03:39
| |
− | |ಪಾಪ್-ಅಪ್ ನ ಕೆಳಗಡೆಯಿರುವ '''Add''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 03:43
| |
− | | ಈಗ ನೀವು ಪ್ರಶ್ನೆಯನ್ನು ಸೇರಿಸಲು ಬಯಸುವ '''category''' ಯನ್ನು ಆಯ್ಕೆ ಮಾಡಿ.
| |
− | '''Evolutes''' ಅನ್ನುಆಯ್ಕೆ ಮಾಡುವೆನು.
| |
− | |-
| |
− | | 03:51
| |
− | | '''Question name''' ಫೀಲ್ಡ್ ನಲ್ಲಿ, '''MCQ with single correct answer''' ಎಂದು ಟೈಪ್ ಮಾಡುವೆನು.
| |
− | |-
| |
− | | 03:57
| |
− | |'''Question text''' ಏರಿಯಾದಲ್ಲಿ ಈ ಪ್ರಶ್ನೆಯನ್ನು ಟೈಪ್ ಮಾಡಿ.
| |
− | '''Mytextfile.txt ''' ಫೈಲ್ ನಿಂದ ಕಾಪಿ ಮಾಡಿ, ಪೇಸ್ಟ್ ಮಾಡಬಹುದು.
| |
− | |-
| |
− | | 04:07
| |
− | | '''Default Mark''' ಇದು 1 ಎಂದು ಸೆಟ್ ಆಗಿರುತ್ತದೆ ಮತ್ತು ನಾನು ಇದನ್ನು 1 ಎಂದೇ ಬಿಡುವೆನು.
| |
− | |-
| |
− | | 04:12
| |
− | | ಮುಂದಿನ ಆಯ್ಕೆ '''General feedback''' ಆಗಿದೆ. ಇಲ್ಲಿನ ಟೆಕ್ಸ್ಟ್ಅನ್ನು ವಿದ್ಯಾರ್ಥಿಯು ಕ್ವಿಝ್ ಅನ್ನು ಸಬ್ಮಿಟ್ ಮಾಡಿದ ಮೇಲೆ , ಅವರಿಗೆ ತೋರಿಸಲಾಗುತ್ತದೆ.
| |
− | |-
| |
− | | 04:23
| |
− | | ಇದನ್ನು ಪ್ರಶ್ನೆಗೆ ವಿವರವಾದ ಉತ್ತರವನ್ನು ತೋರಿಸಲು ಸಹ ಬಳಸಬಹುದು.
| |
− | ನಾನು ಇಲ್ಲಿ ಮಾಡಿರುವಂತೆ ಟೆಕ್ಸ್ಟ್ ಅನ್ನು ಟೈಪ್ ಅಥವಾ ಕಾಪಿ ಪೇಸ್ಟ್ ಮಾಡಿ.
| |
− | |-
| |
− | | 04:34
| |
− | | ಈಗ '''One or multiple answers''' ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 04:39
| |
− | | ಇಲ್ಲಿ ನಾವು - '''Multiple answers allowed'''
| |
− | '''One answer only''' ಎಂಬ ಎರಡು ಆಯ್ಕೆಗಳನ್ನು ನೋಡಬಹುದು.
| |
− | |-
| |
− | | 04:46
| |
− | | ನಾನು ಈ ಎರಡೂ ಆಯ್ಕೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ತೋರಿಸುವೆನು.
| |
− | |-
| |
− | | 04:49
| |
− | | ಮೊದಲಿಗೆ ನಾನು '''One answer only''' ಅನ್ನು ಆಯ್ಕೆ ಮಾಡುವೆನು
| |
− |
| |
− | |-
| |
− | | 04:53
| |
− | | ಡಿಫಾಲ್ಟ್ ಆಗಿ, '''Shuffle the choices''' ಚೆಕ್ ಬಾಕ್ಸ್ ಚೆಕ್ ಆಗಿರುತ್ತದೆ. ಪ್ರತಿ ಬಾರಿ ಕ್ವಿಝ್ ಅನ್ನು ಪ್ರಯತ್ನಿಸಿದಾಗಲೂ, ಉತ್ತರದ ಆಯ್ಕೆಗಳು ಷಫಲ್ ಆಗಿರುವುದನ್ನು ಖಚಿತ ಪಡಿಸುತ್ತದೆ.
| |
− | |-
| |
− | | 05:06
| |
− | | '''Answers''' ವಿಭಾಗವನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾಡಿ.
| |
− | |-
| |
− | | 05:10
| |
− | | ಇಲ್ಲಿ ಪ್ರತಿ ಆಯ್ಕೆಯು '''grade''' ಮತ್ತು '''feedback''' ಗಳೊಂದಿಗೆ ಸಂಯೋಜಿತವಾಗಿರುವುದನ್ನು ಗಮನಿಸಿ.
| |
− | |-
| |
− | | 05:17
| |
− | | ಇಲ್ಲಿ ತೋರಿಸಿರುವಂತೆ '''Choice 1''' ಎಂದುಟೈಪ್ ಮಾಡಿ.
| |
− | |-
| |
− | | 05:20
| |
− | | ಈಗ ಈ ಪ್ರಶ್ನೆಗೆ , '''Choice 1''' ಸರಿಯಾದ ಉತ್ತರವಾಗಿದೆ.
| |
− | |-
| |
− | | 05:25
| |
− | | ಹಾಗಾಗಿ ನಾನು '''Grade''' ನಲ್ಲಿ '''100%''' ಅನ್ನು ಆಯ್ಕೆ ಮಾಡುವೆನು.
| |
− | |-
| |
− | | 05:30
| |
− | | '''Grade''' ಡ್ರಾಪ್ ಡೌನ್ ನಲ್ಲಿ, ಪ್ರತಿ ಆಯ್ಕೆಗೆ ನಾವು ಭಾಗಶಃ ಅಂಕವನ್ನಾಗಲೀ,ಋಣಾತ್ಮಕ ಅಂಕವನ್ನಾಗಲೀ ಕೊಡಬಹುದು.
| |
− | |-
| |
− | | 05:38
| |
− | | ನೀವು ಇವುಗಳನ್ನು ಮೂಡಲ್ ನಲ್ಲಿ ಪ್ರಾವೀಣ್ಯತೆಯನ್ನು ಪಡೆದ ಮೇಲೆ ವಿವರವಾಗಿ ಕಲಿಯಬಹುದು.
| |
− | |-
| |
− | | 05:43
| |
− | | ಈ ಉತ್ತರವನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಫೀಡ್ ಬ್ಯಾಕ್ ಅನ್ನು '''Feedback''' ಟೆಕ್ಸ್ಟ್ ಏರಿಯಾದಲ್ಲಿ ಬರೆಯಬಹುದು. ನಾನು “'''Correct'''” ಎಂದು ಟೈಪ್ ಮಾಡುವೆನು.
| |
− | |-
| |
− | | 05:53
| |
− | | ಉಳಿದ '''choices''' ಮತ್ತು '''grades''' ಗಳಲ್ಲಿ, ನಾನು ಇಲ್ಲಿ ಮಾಡಿರುವಂತೆ ಭರ್ತಿಮಾಡಿ.
| |
− | |-
| |
− | | 06:01
| |
− | | ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, '''Multiple Tries''' ಅನ್ನು ಕ್ಲಿಕ್ ಮಾಡಿ, ಅದನ್ನು ವಿಸ್ತರಿಸಿ.
| |
− | |-
| |
− | | 06:08
| |
− | | ಗಮನಿಸಿ.: '''Penalty for each incorrect try ''' ಫೀಲ್ಡ್ ಡಿಫಾಲ್ಟ್ ಆಗಿ 33.33% ಎಂದಿದೆ.
| |
− | |-
| |
− | | 06:18
| |
− | | ಅಂದರೆ ವಿದ್ಯಾರ್ಥಿಗಳಿಗೆ ತಪ್ಪು ಉತ್ತರಕ್ಕೆ ದಂಡ ವಿಧಿಸಲಾಗುತ್ತದೆ.
| |
− | |-
| |
− | | 06:24
| |
− | | ನೀವು ಇದನ್ನು ಹೀಗೇ ಇಡಬಹುದು ಅಥವಾ ಇಲ್ಲಿ ತೋರಿಸಿರುವ ಯಾವುದೇ ಶೇಕಡಾ ಆಯ್ಕೆಗೆ ಬದಲಿಸಬಹುದು.
| |
− | |-
| |
− | | 06:31
| |
− | | ನಾನು '''0%, ''' ಎಂದು ಆಯ್ಕೆ ಮಾಡುವೆನು ಏಕೆಂದರೆ ನಾನು ತಪ್ಪು ಉತ್ತರಗಳಿಗೆ ದಂಡವಿಧಿಸುವುದಿಲ್ಲ.
| |
− | |-
| |
− | | 06:39
| |
− | | ನಂತರ ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಡೆಯಿರುವ '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 06:46
| |
− | | ಈಗ ನಮ್ಮ ಪ್ರಶ್ನೆಗಳು '''Question Bank''' ಗೆ ಸೇರಿರುವುದನ್ನು ನೋಡಬಹುದು.
| |
− | |-
| |
− | | 06:51
| |
− | | ಪ್ರಶ್ನೆಯ ಟೈಟಲ್ ನ ಮುಂದಿರುವ ನಾಲ್ಕು ಐಕಾನ್ ಗಳನ್ನು ಗಮನಿಸಿ.
| |
− | |-
| |
− | | 06:57
| |
− | | ಪ್ರಶ್ನೆಯನ್ನು '''edit, duplicate, preview''' ಮತ್ತು '''delete''' ಮಾಡಲು ಇರುವ ಆಯ್ಕೆಗಳಾಗಿವೆ.
| |
− | |-
| |
− | | 07:06
| |
− | | ಕ್ವಿಝ್ ನಲ್ಲಿ ಪ್ರಶ್ನೆಗಳು ಹೇಗೆ ಕಾಣುತ್ತವೆ ಎಂದು ನೋಡಲು, '''Preview''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 07:13
| |
− | | ಆಯ್ಕೆ ಮಾಡಿದ ಪ್ರಶ್ನೆಗಳು ಮತ್ತು ಅವುಗಳ ಆಯ್ಕೆಗಳು ಒಂದು ಪಾಪ್-ಅಪ್ ವಿಂಡೊದಲ್ಲಿ ತೆರೆದುಕೊಳ್ಳುತ್ತದೆ.
| |
− | |-
| |
− | | 07:19
| |
− | | '''Fill in correct responses''' ಬಟನ್ ಅನ್ನು ಕ್ಲಿಕ್ ಮಾಡಿ. ಇದು ಪ್ರಶ್ನೆಗಳು, ಆಯ್ಕೆಗಳು ಮತ್ತು ಸರಿ ಉತ್ತರಗಳನ್ನು ಪರಿಶೀಲಿಸಲು ಸಹಾಯಕವಾಗಿದೆ.
| |
− | |-
| |
− | | 07:29
| |
− | | '''Submit and finish ''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 07:32
| |
− | | ಇದು ವಿದ್ಯಾರ್ಥಿಯು ಪ್ರಶ್ನೆಗೆ ಉತ್ತರಿಸಾದ ಮೇಲೆ ನೋಡಬಹುದಾದ ಫೀಡ್-ಬ್ಯಾಕ್ ಅನ್ನು ತೋರಿಸುತ್ತದೆ.
| |
− | |-
| |
− | | 07:38
| |
− | | ಯಾವಾಗ ಹೊಸ ಪ್ರಶ್ನೆಯನ್ನು ಸೇರಿಸುವಿರೋ ಆಗ ಅದನ್ನು ಮರು ಪರೀಕ್ಷಿಸಲು ಪ್ರಿವಿವ್ಯೂ ವನ್ನು ಮಾಡಿ.
| |
− | |-
| |
− | | 07:44
| |
− | | ಪಾಪ್ ಅಪ್ ವಿಂಡೋ ವನ್ನು ಕ್ಲೋಸ್ ಮಾಡಲು, '''Close preview''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 07:49
| |
− | | ಈಗ ಒಂದಕ್ಕಿಂದ ಹೆಚ್ಚು ಸರಿ ಉತ್ತರಗಳನ್ನು ಹೊಂದಿರುವ, '''MCQ''' ಅನ್ನು ರಚಿಸೋಣ.
| |
− | |-
| |
− | | 07:54
| |
− | | ಹಿಂದಿನ ಹಂತಗಳನ್ನು ಅನುಸರಿಸಿ ನಾನು ಒಂದು '''MCQ''' ವನ್ನು ರಚಿಸಿದ್ದೇನೆ. ದಯವಿಟ್ಟು ನೀವು ಅದೇ ರೀತಿ ಮಾಡಿ.
| |
− | |-
| |
− | | 08:01
| |
− | | '''One or multiple answers ''' ಡ್ರಾಪ್ ಡೌನ್ ನಲ್ಲಿ ನಾನು ಈ ಬಾರಿ, '''Multiple answers allowed''' ಅನ್ನು ಆಯ್ಕೆ ಮಾಡುವೆನು.
| |
− | |-
| |
− | | 08:10
| |
− | | '''choice1 ''' ಮತ್ತು '''2''' ಮತ್ತು ಅವುಗಳ '''grade''' ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ.
| |
− | ಇಲ್ಲಿ ನಾನು ಎರಡಕ್ಕೂ '''50% grade''' ಅನ್ನು ಆಯ್ಕೆ ಮಾಡಿರುವೆನು.
| |
− | |-
| |
− | | 08:20
| |
− | | ಒಂದೇ ಸರಿಯಾದ ಉತ್ತರವನ್ನು ಕೊಡುವ ವಿದ್ಯಾರ್ಥಿಗಳು ಅರ್ಧ ಅಂಕವನ್ನು ಪಡೆದುಕೊಳ್ಳುತ್ತಾರೆ.
| |
− | |-
| |
− | | 08:26
| |
− | | ಮತ್ತು ಎರಡೂ ಉತ್ತರಗಳನ್ನು ಸರಿಯಾಗಿ ಟಿಕ್ ಮಾಡುವ ವಿದ್ಯಾರ್ಥಿಗಳು ಒಂದು ಅಂಕವನ್ನು ಪಡೆದುಕೊಳ್ಳುತ್ತಾರೆ.
| |
− | |-
| |
− | | 08:32
| |
− | | '''choice 3''' ಮತ್ತು '''4''' ಮತ್ತು ಅವುಗಳ '''grade''' ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ.
| |
− | |-
| |
− | | 08:38
| |
− | | ಮತ್ತು ನಾನು '''Penalty for each incorrect try ''' ಫೀಲ್ಡ್ ಅನ್ನು 0% ಎಂದು ಆಯ್ಕೆ ಮಾಡುವೆನು.
| |
− | |-
| |
− | | 08:44
| |
− | | ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
| |
− |
| |
− | |-
| |
− | | 08:49
| |
− | | ಮುಂದೆ,'''Short answer ''' ಪ್ರಶ್ನೆಗಳನ್ನು ಸೇರಿಸೋಣ.
| |
− | |-
| |
− | | 08:53
| |
− | | ಇಲ್ಲಿ ಪ್ರತಿ ಪ್ರಶ್ನೆಗು ವಿದ್ಯಾರ್ಥಿಯು ಒಂದು ಪದ ಅಥವ ನುಡಿಗಟ್ಟನ್ನು (ಫ್ರೇಸ್) ಉತ್ತರವಾಗಿ ನೀಡಬೇಕು.
| |
− | |-
| |
− | | 09:00
| |
− | | '''Create a new question ''' ಬಟನ್ ನ ಮೇಲೆ ಕ್ಲಿಕ್ ಮಾಡಿ, ನಂತರ''' Short answer''' ಆಯ್ಕೆಯನ್ನು ಡಬಲ್ ಕ್ಲಿಕ್ ಮಾಡಿ.
| |
− | |-
| |
− | | 09:08
| |
− | | ಪ್ರಶ್ನೆಯನ್ನು ಇಲ್ಲಿ ತೋರಿಸಿರುವಂತೆ ರಚಿಸಿ.
| |
− | |-
| |
− | | 09:11
| |
− | | '''Case sensitivity''' ಡ್ರಾಪ್ ಡೌನ್ ನಲ್ಲಿ '''No, case is unimportant''' ಅನ್ನು ಆಯ್ಕೆ ಮಾಡಿ.
| |
− | |-
| |
− | | 09:18
| |
− | | ಈ ಪ್ರಶ್ನೆಗೆ ಸರಿಯಾದ ಉತ್ತರ '''“same logarithmic spiral”''' ಎಂದಾಗಿದೆ.
| |
− | |-
| |
− | | 09:24
| |
− | | ನಾನು
| |
− | '''“same spiral” ''' ಅಥವಾ '''“same logarithmic'''ಅಥವಾ '''spiral”''' ಎಂದು ಉತ್ತರಿಸಿದವರಿಗೂ ಪೂರ್ಣ ಅಂಕವನ್ನು ಕೊಡಲು ಬಯಸುವೆನು.
| |
− | |-
| |
− | | 09:35
| |
− | | ಆದರೆ, ವಿದ್ಯಾರ್ಥಿಯು ''' “logarithmic spiral”''' ಎಂದು ಉತ್ತರಿಸಿದರೆ, ನಾನು ಅರ್ಧ ಅಂಕವನ್ನು ಕೊಡುವೆನು.
| |
− | |-
| |
− | | 09:43
| |
− | | '''answers''' ವಿಭಾಗಕ್ಕೆ ಸ್ಕ್ರೋಲ್ ಮಾಡಿ.
| |
− | |-
| |
− | | 09:46
| |
− | | '''Answer 1''' ಮತ್ತು '''2''' ಹಾಗು ಅವುಗಳ '''grade''' ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ.
| |
− | |-
| |
− | | 09:52
| |
− | | '''Answer 1''' ಟೆಕ್ಸ್ಟ್ ನಲ್ಲಿರುವ ''' asterix''' ಚಿಹ್ನೆಯನ್ನು ಗಮನಿಸಿ.
| |
− |
| |
− | '''Asterix ''' ಅನ್ನು ಯಾವುದೇ ಅಕ್ಷರಗಳಿಗೆ ಹೊಂದಿಸಲು ವೈಲ್ಡ್ ಕಾರ್ಡ್ ಆಗಿ ಬಳಸಬಹುದು.
| |
− | |-
| |
− | | 10:02
| |
− | | ಉದಾಹರಣೆಗೆ ಒಂದು ವಿದ್ಯಾರ್ಥಿಯು '''The evolute of a logarithmic spiral is the same logarithmic spiral.''' ಎಂದು ಬರೆದರೆ, ಆ ಉತ್ತರಕ್ಕೆ ಪೂರ್ಣ ಅಂಕವನ್ನು ಕೊಡಲಾಗುತ್ತದೆ.
| |
− | |-
| |
− | | 10:15
| |
− | | '''Answer 3''' ಮತ್ತು ಅದರ '''grade''' ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.
| |
− | |-
| |
− | | 10:20
| |
− | | ಇಲ್ಲಿ ಉತ್ತರದಲ್ಲಿ '''asterix''' ಚಿಹ್ನೆ ಇಲ್ಲದಿರುವುದನ್ನು ಗಮನಿಸಿ.
| |
− | |-
| |
− | | 10:24
| |
− | | ಉದಾಹರಣೆಗೆ, ಒಂದು ವಿದ್ಯಾರ್ಥಿಯು, '''The evolute of a logarithmic spiral is not the same logarithmic spiral.''' ಎಂದು ಬರೆದಿದ್ದಲ್ಲಿ, ಆ ಉತ್ತರಕ್ಕೆ ಯಾವುದೇ ಅಂಕವನ್ನು ಕೊಡಲು ಆಗುವುದಿಲ್ಲ.
| |
− | |-
| |
− | | 10:37
| |
− | | '''Answer 4''' ಮತ್ತು ಅದರ ''' grade''' ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.
| |
− | |-
| |
− | | 10:43
| |
− | | ನಾನು ಈ ಉತ್ತರಕ್ಕೆ '''50%''' ಅಂಕವನ್ನು ಕೊಟ್ಟಿರುವುದನ್ನು ಗಮನಿಸಿ.
| |
− | |-
| |
− | | 10:48
| |
− | | ಫೀಡ್-ಬ್ಯಾಕ್ ಟೆಕ್ಸ್ಟ್ ಏರಿಯಾದಲ್ಲಿ, '''“You need to specify that it’s the same spiral and not any spiral”''' ಎಂದು ಟೈಪ್ ಮಾಡಿ.
| |
− | |-
| |
− | | 10:57
| |
− | | ಈ ವಿವರಣೆಯು ವಿದ್ಯಾರ್ಥಿಗೆ ಫೀಡ್-ಬ್ಯಾಕ್ ಆಗಿ ಕಾಣಿಸುತ್ತದೆ.
| |
− | |-
| |
− | | 11:02
| |
− | | ಇನ್ನೊಮ್ಮೆ, ನಾನು '''Penalty for each incorrect try ''' ಫೀಲ್ಡ್ ನಲ್ಲಿ 0% ಎಂದೇ ಇಡುವೆನು.
| |
− | |-
| |
− | | 11:09
| |
− | | ನಂತರ ಕೆಳಕ್ಕೆ ಸ್ಕ್ರೋಲ್ ಮಾಡಿ, '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 11:14
| |
− | | ಈಗ '''Numerical''' ಪ್ರಶ್ನೆಯನ್ನು ಸೇರಿಸೋಣ.
| |
− | |-
| |
− | | 11:18
| |
− | | '''Create a new question''' ಬಟನ್ ಅನ್ನು ಕ್ಲಿಕ್ ಮಾಡಿ, ನಂತರ '''Numerical''' ಆಯ್ಕೆಯನ್ನು ಡಬಲ್ ಕ್ಲಿಕ್ ಮಾಡಿ.
| |
− | |-
| |
− | | 11:26
| |
− | | ಇಲ್ಲಿ ತೋರಿಸಿರುವಂತೆ ಪ್ರಶ್ನೆಯನ್ನು ರಚಿಸಿ.
| |
− | |-
| |
− | | 11:29
| |
− | | ಈ ಪ್ರಶ್ನೆಗೆ ಸರಿಯಾದ ಉತ್ತರೆ, ''' 5mm''' ಎಂದಾಗಿದೆ.
| |
− | ಆದರೆ ವಿದ್ಯಾರ್ಥಿಯು 4.5mm ಮತ್ತು 5.5mm ಗಳ ನಡುವಿನ ಉತ್ತರವನ್ನು ಕೊಟ್ಟರೆ ಸಮ್ಮತಿಸಬಹುದು.
| |
− | |-
| |
− | | 11:41
| |
− | | ಇಲ್ಲಿ ಎರರ್ ಮಾರ್ಜಿನ್ 0.5 ಆಗಿದೆ.
| |
− | |-
| |
− | | 11:45
| |
− | | '''Answers''' ವಿಭಾಗಕ್ಕೆ ಸ್ಕ್ರೋಲ್ ಮಾಡಿ.
| |
− | |-
| |
− | | 11:48
| |
− | | '''Answers, Error''' ಮತ್ತು '''grade''' ಗಳನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.
| |
− | |-
| |
− | | 11:53
| |
− | | '''Unit handling ''' ವಿಭಾಗವನ್ನು ವಿಸ್ತರಿಸಿ.
| |
− |
| |
− | '''Unit handling''' ಡ್ರಾಪ್ ಡೌನ್ ನಲ್ಲಿ ಮೂರು ಆಯ್ಕೆಗಳಿವೆ.
| |
− | |-
| |
− | | 12:00
| |
− | | ನಾನು- '''The unit must be given, and will be graded''' ಆಯ್ಕೆಯನ್ನು ಆರಿಸಿಕೊಳ್ಳುವೆನು.
| |
− | |-
| |
− | | 12:07
| |
− | | '''Unit penalty field''', ಡಿಫಾಲ್ಟ್ ಆಗಿ '''0.1''' ಅನ್ನು ತೋರಿಸುತ್ತಿದೆ. ನಾನು ಅದನ್ನು '''0.5''' ಎಂದು ಮಾಡುವೆನು.
| |
− | |-
| |
− | | 12:16
| |
− | | ಹಾಗಾಗಿ ವಿದ್ಯಾರ್ಥಿಯು ಯುನಿಟ್ ಅನ್ನು ಬರೆಯದೇ ಉತ್ತರವನ್ನು ಸರಿಯಾಗಿ ಬರೆದಿದ್ದರೆ ಅರ್ಧ ಅಂಕವನ್ನು ಪಡೆಯುವನು.
| |
− | |-
| |
− | | 12:23
| |
− | | '''Units are input using''' ಡ್ರಾಪ್-ಡೌನ್ ನಲ್ಲಿ ನಾನು '''the text input element''' ಆಯ್ಕೆಯನ್ನು ಆರಿಸುವೆನು.
| |
− | |-
| |
− | | 12:31
| |
− | | ಅಂದರೆ ವಿದ್ಯಾರ್ಥಿಯು ಉತ್ತರದೊಂದಿಗೆ ಯುನಿಟ್ ಅನ್ನು ಟೈಪ್ ಮಾಡಲೇ ಬೇಕು.
| |
− | |-
| |
− | | 12:37
| |
− | | '''Units''' ವಿಭಾಗವನ್ನು ವಿಸ್ತರಿಸಿ.
| |
− | |-
| |
− | | 12:40
| |
− | | ಯುನಿಟ್ ಅನ್ನು '''mm''' ಎಂದೂ ಮತ್ತು '''multiplier ''' ಅನ್ನು '''1''' ಎಂದೂ ನಮೂದಿಸಿ. ಅಂದರೆ, ಉತ್ತರದ ಆಯ್ಕೆಗಳು '''mm''' ನಲ್ಲಿರಬೇಕು ಎಂದರ್ಥ. .
| |
− |
| |
− | |-
| |
− | | 12:50
| |
− | | ಇನ್ನೊಮ್ಮೆ ನಾನು ,'''Penalty for each incorrect try ''' ಫೀಲ್ಡ್ ಅನ್ನು 0% ಎಂದೇ ಇಡುವೆನು.
| |
− | |-
| |
− | | 12:57
| |
− | | ಮತ್ತೆ ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 13:02
| |
− | | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
| |
− | ಸಂಕ್ಷಿಪ್ತವಾಗಿ,
| |
− | |-
| |
− | | 13:08
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು: ಮೂಡಲ್ ನಲ್ಲಿ '''Question bank ''' ,
| |
− | |-
| |
− | | 13:14
| |
− | | ಪ್ರಶ್ನೆಗಳ ವರ್ಗ(ಕೆಟಗರಿ) ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಹೇಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿತಿದ್ದೇವೆ.
| |
− |
| |
− | |-
| |
− | | 13:22
| |
− | | ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ. ಕ್ವಶ್ಚನ್ ಬ್ಯಾಂಕ್ ಗೆ ಇನ್ನಷ್ಟು ಪ್ರಶ್ನೆಗಳನ್ನು ಸೇರಿಸಿ.
| |
− | |-
| |
− | | 13:28
| |
− | | ವಿವರಗಳಿಗಾಗಿ ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ.
| |
− | |-
| |
− | | 13:34
| |
− | | ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮಾಡಿದ ಮೇಲೆ ಪುನರಾರಂಭಿಸಿ.
| |
− | |-
| |
− | | 13:38
| |
− | | ಈಗ ನಾವು ಈ ಕ್ವಶ್ಚನ್ ಬ್ಯಾಂಕ್ ನಲ್ಲಿ 10 ಪ್ರಶ್ನೆಗಳನ್ನು ಹೊಂದಿದ್ದೇವೆ.
| |
− | ಅವುಗಳಲ್ಲಿ 6 ಪ್ರಶ್ನೆಗಳು '''Evolutes''' ನಿಂದ ಮತ್ತು 4 ಪ್ರಶ್ನೆಗಳು '''Involutes ''' ಸಬ್-ಕೆಟಗರಿಯಿಂದ ಬಂದಿವೆ.
| |
− | |-
| |
− | | 13:51
| |
− | | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
| |
− | |-
| |
− | | 14:00
| |
− | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
| |
− | |-
| |
− | | 14:10
| |
− | | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
| |
− | |-
| |
− | | 14:14
| |
− | |'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
| |
− | |-
| |
− | | 14:27
| |
− | | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
| |
− | ಧನ್ಯವಾದಗಳು.
| |
− | |}
| |