Difference between revisions of "Moodle-Learning-Management-System/C2/User-Roles-in-Moodle/Kannada"

From Script | Spoken-Tutorial
Jump to: navigation, search
(Created page with "{| border=1 | '''''Time''''' | '''''Narration''''' |- | 00:01 | '''User Roles in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿ...")
 
(Blanked the page)
Line 1: Line 1:
{| border=1
 
|  '''''Time'''''
 
|  '''''Narration'''''
 
  
|-
 
| 00:01
 
|  '''User Roles in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
| 00:06
 
|  ಈ ಟ್ಯುಟೋರಿಯಲ್ ನಲ್ಲಿ ನಾವು , ಯೂಸರ್ ಗೆ  '''admin role''' ಅನ್ನು ಅಸೈನ್ ಮಾಡುವುದು,
 
|-
 
|00:13
 
| '''course''' ಗೆ  '''teacher''' ಅನ್ನು ಅಸೈನ್ ಮಾಡುವುದು ಮತ್ತು  '''course''' ನಲ್ಲಿ '''student''' ಅನ್ನು ಎನ್ರೋಲ್ ಮಾಡುವುದು ಹೇಗೆ ಎಂದು ಕಲಿಯುವೆವು.
 
|-
 
|00:20
 
|  ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
'''Ubuntu Linux OS '''16.04,
 
|-
 
|00:28
 
| '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
 
'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
 
|-
 
|00:42
 
| ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
 
ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
 
|-
 
| 00:54
 
| ಈ ಟ್ಯುಟೋರಿಯಲ್ ಅನ್ನು ಕಲಿಯುವವರು , ಅವರ  '''Moodle''' ವೆಬ್ಸೈಟ್ ನಲ್ಲಿ ಕೆಲವು ಕೋರ್ಸ್ ಗಳನ್ನು ರಚಿಸಿರಬೇಕು.
 
|-
 
|01:01
 
|  ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
 
|-
 
| 01:08
 
|  ಬ್ರೌಸರ್ ಗೆ ಬದಲಾಯಿಸಿ ಮತ್ತು ನಿಮ್ಮ ಅಡ್ಮಿನ್ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಗಳನ್ನು ಬಳಸಿ '''moodle''' ಸೈಟ್ ಅನ್ನು ತೆರೆಯಿರಿ.
 
|-
 
| 01:16
 
| ಈಗ ನಾವು  '''admin dashboard''' ನಲ್ಲಿದ್ದೇವೆ.
 
|-
 
| 01:19
 
| ಈಗ ನಾವು '''Course and Category Management ''' ಪೇಜ್ ಗೆ  ಹೋಗೋಣ.
 
|-
 
| 01:24
 
| ನಿಮ್ಮ ಮೂಡಲ್ ಇಂಟರ್ಫೇಸ್ ನಲ್ಲಿ ಈ ಕೋರ್ಸ್ ಗಳು ಇರುವುದನ್ನು ಖಚಿತ ಪಡಿಸಿಕೊಳ್ಳಿ.  ಇಲ್ಲವಾದಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಅವುಗಳನ್ನು ರಚಿಸಿಕೊಂಡು ನಂತರ ಟ್ಯುಟೋರಿಯಲ್ ಅನ್ನು ರೆಸ್ಯೂಮ್ ಮಾಡಿ.
 
|-
 
| 01:34
 
| ಈಗ ನಾವು ರಚಿಸಿದ ಎಲ್ಲಾ ಯೂಸರ್ ಗಳನ್ನು ನೋಡೋಣ.
 
|-
 
| 01:38
 
|  '''Site Administration''' ನ ಮೇಲೆ ಕ್ಲಿಕ್ ಮಾಡಿ.
 
|-
 
|  01:41
 
| ನಂತರ '''Users''' ಟ್ಯಾಬ್ ಅನ್ನು ಕ್ಲಿಕ್ ಮಾಡಿ
 
|-
 
|  01:44
 
| '''Accounts''' ವಿಭಾಗದಲ್ಲಿ,  '''Browse list of users''' ಅನ್ನು ಕ್ಲಿಕ್ ಮಾಡಿ.
 
|-
 
|  01:50
 
| ಈಗ ನಾವು ನಾಲ್ಕು ಯೂಸರ್ ಗಳನ್ನು ಹೊಂದಿದ್ದೇವೆ.
 
|-
 
|  01:53
 
| ಈಗ '''user Priya Sinha ''' ಮೇಲೆ ಕ್ಲಿಕ್ ಮಾಡಿ ಮತ್ತು ಪ್ರೊಫೈಲ್ ಅನ್ನು ಎಡಿಟ್ ಮಾಡಿ.
 
|-
 
| 01:59
 
| '''User details''' ವಿಭಾಗದಲ್ಲಿ,  '''Edit Profile''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
| 02:04
 
| ಕೆಳಕ್ಕೆ ಸ್ಕ್ರೋಲ್ ಮಾಡಿ , '''Optional''' ವಿಭಾಗವನ್ನು ಲೊಕೇಟ್ ಮಾಡಿ. ನಂತರ ಅದನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ.
 
|-
 
|  02:11
 
|  ಗಮನಿಸಿ,  '''Institution''', '''Department''', '''Phone''' ಮತ್ತು  '''Address''' ಫೀಲ್ಡ್ ಗಳು ತುಂಬಿವೆ. ಇವು ನಾವು
 
'''CSV file''' ನಲ್ಲಿ ನಮೂದಿಸಿದ ಫೀಲ್ಡ್ ಗಳಾಗಿವೆ.
 
|-
 
|  02:23
 
| ಈಗ ನಾವು ಯೂಸರ್ ಗಳ ಪಟ್ಟಿಗೆ ಹಿಂದಿರುಗೋಣ. ಅದನ್ನು ಮಾಡಲು, '''Site Administration -> Users -> Browse list of users''' ಅನ್ನು ಕ್ಲಿಕ್ ಮಾಡಿ.
 
|-
 
|  02:33
 
|ಈಗ '''user, System Admin2''' ಅನ್ನು  '''administrator role''' ಆಗಿ ನಿಯೋಜಿಸೋಣ.
 
|-
 
|  02:39
 
| ಎಡ ಮೆನುವಿನಲ್ಲಿ , '''Site Administration''' ಕ್ಲಿಕ್ ಮಾಡಿ ಮತ್ತು ನಂತರ  '''Users ''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
 
|-
 
|02:46
 
| '''Permissions ''' ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು '''Site Administrators''' ಅನ್ನು ಕ್ಲಿಕ್ ಮಾಡಿ.
 
|-
 
|  02:52
 
| ಇಲ್ಲಿ ಎರಡು ಜೊತೆ ಯೂಸರ್ ಗಳಿವೆ.
 
ಮೊದಲನೆಯದು ಪ್ರಸ್ತುತ '''site administrator ''' ಗಳ ಹೆಸರನ್ನು ಹೊಂದಿದೆ ಮತ್ತು ಎರಡನೆಯದು ಉಳಿದ ಎಲ್ಲಾ ಯೂಸರ್ ಗಳ ಪಟ್ಟಿಯನ್ನು ಹೊಂದಿದೆ.
 
|-
 
| 03:05
 
| ಈ ಎರಡು ಪಟ್ಟಿಗಳ ಮಧ್ಯದಲ್ಲಿ ವಿವಿಧ ಕ್ರಿಯೆಗಳನ್ನು ಮಾಡಲು ಅಗತ್ಯವಿರುವ ಬಟನ್ ಗಳಿವೆ.
 
|-
 
| 03:11
 
| '''Users ''' ಬಾಕ್ಸ್ ನಿಂದ , '''System Admin2 user''' ಅನ್ನು ಕ್ಲಿಕ್ ಮಾಡೋಣ.
 
|-
 
|  03:17
 
|  ಇಲ್ಲಿ ತುಂಬಾ ಯೂಸರ್ ಗಳಿದ್ದರೆ, ಹುಡುಕಲು '''Users''' ಬಾಕ್ಸ್ ನ ಕೆಳಗೆ ಇರುವ '''Search''' ಬಾಕ್ಸ್ ಅನ್ನು ಬಳಸಿ. ಮತ್ತು ನಂತರ '''Add''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|03:26
 
| '''Confirm''' ಬಾಕ್ಸ್ ನಲ್ಲಿ, '''Continue''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 03:30
 
| ಈಗ ಇಲ್ಲಿ ಎರಡು ಅಡ್ಮಿನ್ ಯೂಸರ್ ಗಳಿವೆ. ನಾವು ಎಷ್ಟು ಬೇಕಾದರೂ ಅಡ್ಮಿನ್ ಯೂಸರ್ ಗಳನ್ನು ಹೊಂದಿರಬಹುದು.
 
|-
 
| 03:38
 
| ಆದಾಗ್ಯೂ, '''Main administrator''' (ಮೇನ್ ಅಡ್ಮಿನಿಸ್ಟ್ರೇಟರ್ ) ಮಾತ್ರ ಒಬ್ಬರೇ ಆಗಿರುತ್ತಾರೆ. ಮೇನ್ ಅಡ್ಮಿನಿಸ್ಟ್ರೇಟರ್ ಅನ್ನು ಸಿಸ್ಟಮ್ ನಿಂದ ತೆಗೆಯಲು  ಸಾಧ್ಯವಿಲ್ಲ.
 
|-
 
| 03:48
 
| ಈಗ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ರೆಬೆಕಾ ರೇಮಂಡ್ ಅವರನ್ನು ಟೀಚರ್ ಆಗಿ ನಿಯೋಜಿಸೋಣ.
 
|-
 
|  03:55
 
|  ಇದನ್ನು ಮಾಡಲು, ಇಲ್ಲಿ ತೋರಿಸಿರುವಂತೆ,  '''Course and category management''' ಪೇಜ್ ಗೆ ಹೋಗಿ.
 
|-
 
|  04:02
 
|  '''1st Year Maths''' ಉಪವಿಭಾಗದಡಿಯಲ್ಲಿರುವ ಕೋರ್ಸ್ ಗಳನ್ನು ನೋಡಲು , ಅದರ ಮೇಲೆ ಕ್ಲಿಕ್ ಮಾಡಿ.
 
|-
 
| 04:09
 
| '''Calculus''' ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ. ಈ ಕೋರ್ಸ್ ನ ವಿವರಗಳನ್ನು ನೋಡಲು ಕೆಳಕ್ಕೆ ಸ್ಕ್ರೋಲ್ ಮಾಡಿ.
 
'''Enrolled Users''' ಅನ್ನು ಕ್ಲಿಕ್ ಮಾಡಿ.
 
|-
 
|  04:19
 
|  ನಾವು ಯೂಸರ್ ಪ್ರಿಯಾ ಸಿನ್ಹಾ ಅವರು ಈ ಕೋರ್ಸ್ ಗೆ ಸೇರ್ಪಡೆಯಾಗಿರುವುದನ್ನು ನೋಡಬಹುದು.
 
|-
 
| 04:25
 
| ನಾವು ಇದನ್ನು  '''upload user CSV ''' ಯ ಮೂಲಕ ಮಾಡಿದ್ದೇವೆ.
 
|-
 
| 04:29
 
| ಮೂಡಲ್ ನಲ್ಲಿ ಟೀಚರ್ ಅನ್ನು ಒಳಗೊಂಡಂತೆ ಎಲ್ಲರೂ ಕೋರ್ಸ್ ಗೆ ಸೇರ್ಪಡೆಯಾಗಿರಲೇ ಬೇಕು.
 
|-
 
|04:35
 
|  ಅವರಿಗೆ ನಿಯೋಜಿಸುವ ಹೊಸ ರೋಲ್ ಕೋರ್ಸ್ ನಲ್ಲಿರುವ ಪ್ರಸ್ತುತ ರೋಲ್ ಅನ್ನು ಅವಲಂಭಿಸಿರುವುದು.
 
|-
 
|  04:41
 
| ಮೇಲೆ ಅಥವಾ ಕೆಳ ಬಲಭಾಗದಲ್ಲಿರುವ  '''Enrol users''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 04:48
 
| ಒಂದು ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ.
 
|-
 
|04:51
 
|  ಇದು  '''Assign roles''' ಗಾಗಿ ಒಂದು ಡ್ರಾಪ್ ಡೌನ್ ಅನ್ನು , '''Enrolment options''' ಗಾಗಿ ಫೀಲ್ಡ್ ಅನ್ನು ಮತ್ತು  '''Search''' ಬಟನ್ ಅನ್ನು ಹೊಂದಿದೆ.
 
|-
 
| 05:00
 
|  ನಾವು ಇಲ್ಲಿ, ಈ ಕೋರ್ಸ್ ಗೆ ಪ್ರಸ್ತುತವಾಗಿ ನಿಯೋಜಿಸದೇ ಇರುವ ಎಲ್ಲ ಯೂಸರ್ ಗಳ ಪಟ್ಟಿಯನ್ನು ಕಾಣಬಹುದು.
 
|-
 
| 05:06
 
| '''Assign roles''' ಡ್ರಾಪ್ ಡೌನ್ ನಲ್ಲಿ ,  '''Teacher''' ಅನ್ನು ಆಯ್ಕೆ ಮಾಡಿ.
 
|-
 
| 05:11
 
| ನಂತರ,  '''Rebecca Raymond'''  ನ ಮುಂದಿರುವ '''Enrol''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 05:16
 
| ಕೊನೆಯಲ್ಲಿ, ಪೇಜ್ ನ ಕೆಳಭಾಗದಲ್ಲಿರುವ  '''Finish Enrolling users''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 05:24
 
| ಇದೇ ರೀತಿಯಲ್ಲಿಯೇ , ಸ್ಟುಡೆಂಟ್ ಗಳನ್ನು ಕೂಡ ಕೋರ್ಸ್ ಗೆ ನಿಯೋಜಿಸಬಹುದು.
 
|-
 
| 05:28
 
|  '''Rebecca Raymond''' ಅವರನ್ನು '''Teacher role''' ನಿಂದ ಅನ್-ಅಸೈನ್ ಮಾಡಲು , '''Roles column''' ನಲ್ಲಿರುವ  '''Trash''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|05:36
 
| '''Confirm Role Change''' ಪಾಪ್ ಅಪ್ ಬಾಕ್ಸ್ ನಲ್ಲಿ, '''Remove''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|05:42
 
|  ಇಲ್ಲಿರುವ  '''Assign role ''' ಐಕಾನ್ ಅನ್ನು ಈಗಾಗಲೇ ಸೇರ್ಪಡೆಯಾಗಿರುವ ಯೂಸರ್ ಗಳಿಗೆ ರೋಲ್ ಅನ್ನು ನಿಯೋಜಿಸಲು ಸಹ ಬಳಸಬಹುದು.
 
|-
 
| 05:50
 
|  ಇದನ್ನು ಕ್ಲಿಕ್ ಮಾಡಿದರೆ ಎಲ್ಲಾ ರೋಲ್ ಗಳ ಹೆಸರುಗಳನ್ನೊಳಗೊಂಡ ಒಂದು ಚಿಕ್ಕ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ.
 
|-
 
| 05:56
 
|  '''Rebecca Raymond''' ಅವರಿಗೆ ಟೀಚರ್ ರೋಲ್ ಅನ್ನು ನಿಯೋಜಿಸಲು,  '''Teacher''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಬಾಕ್ಸ್ ತಂತಾನೆ ಮುಚ್ಚಿಕೊಳ್ಳುತ್ತದೆ.
 
|-
 
| 06:04
 
| ಬಲ ಭಾಗದಲ್ಲಿರುವ  '''trash''' ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಯೂಸರ್ ಗಳನ್ನು ಕೋರ್ಸ್ ನಿಂದ ಅನ್-ಎನ್ರೋಲ್ ಮಾಡಬಹುದು.
 
 
|-
 
| 06:11
 
|  ಯೂಸರ್ ಎನ್ರೋಲ್ಮೆಂಟ್ ವಿವರಗಳನ್ನು ಬದಲಿಸಲು,  ಬಲಭಾಗದಲ್ಲಿ '''gear''' ಐಕಾನ್ ಇದೆ. ಅದನ್ನು ಕ್ಲಿಕ್ ಮಾಡಿ.
 
|-
 
|  06:20
 
|  ಇದರಲ್ಲಿ ಯೂಸರ್ ಅನ್ನು ಸಸ್ಪೆಂಡ್ ಮಾಡಲು ಮತ್ತು ಎನ್ರೋಲ್ಮೆಂಟ್ ಪ್ರಾರಂಭದ ಮತ್ತು ಕೊನೆಯ ದಿನಾಂಕಗಳನ್ನು ಬದಲಿಸಲು ಆಯ್ಕೆಗಳಿವೆ.
 
|-
 
| 06:28
 
| ಎನ್ರೋಲ್ಮೆಂಟ್ ಪೇಜ್ ಗೆ ಹಿಂದಿರುಗಲು, '''Cancel''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
| 06:33
 
| ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
 
ಸಂಕ್ಷಿಪ್ತವಾಗಿ,.
 
|-
 
| 06:39
 
|  ಈ ಟ್ಯುಟೋರಿಯಲ್ ನಲ್ಲಿ ನಾವು,
 
ಯೂಸರ್ ಗೆ  '''admin role''' ಅನ್ನು ಅಸೈನ್ ಮಾಡುವುದು,
 
'''course''' ಗೆ  '''teacher''' ಅನ್ನು ಅಸೈನ್ ಮಾಡುವುದು ಮತ್ತು  '''course''' ನಲ್ಲಿ '''student''' ಅನ್ನು ಎನ್ರೋಲ್ ಮಾಡುವುದು ಹೇಗೆ ಎಂದು ಕಲಿತಿದ್ದೇವೆ.
 
 
|-
 
| 06:52
 
| ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
 
ರಬೆಕಾ ರೇಮೆಂಡ್ ಅವರನ್ನು '''Linear Algebra course''' ಗೆ '''teacher''' ಆಗಿ ಅಸೈನ್ ಮಾಡಿ.
 
|-
 
|07:00
 
|  ಪ್ರಿಯಾ ಸಿನ್ಹಾ ಅವರನ್ನು '''Linear Algebra course''' ಗೆ  '''student''' ಆಗಿ ಅಸೈನ್ ಮಾಡಿ.
 
|-
 
| 07:06
 
| ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
 
|-
 
| 07:14
 
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.  ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
 
|-
 
| 07:22
 
| ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
 
|-
 
| 07:26
 
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
 
|-
 
| 07:38
 
| ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
|}
 

Revision as of 17:57, 4 November 2019

Contributors and Content Editors

Anjana310312, Sandhya.np14