Difference between revisions of "LibreOffice-Suite-Draw/C3/Working-with-Objects/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 389: | Line 389: | ||
| '''Position and Size''' ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ. | | '''Position and Size''' ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ. | ||
− | | - | + | |- |
| 07:38 | | 07:38 | ||
| '''Size''' ನ ಅಡಿಯಲ್ಲಿ, '''Width''' ಮತ್ತು '''Height''' ಈ ಎರಡೂ ಫೀಲ್ಡ್ ಗಳಲ್ಲಿ, ವ್ಯಾಲ್ಯೂಅನ್ನು '3' ಎಂದು ನಮೂದಿಸಿ. | | '''Size''' ನ ಅಡಿಯಲ್ಲಿ, '''Width''' ಮತ್ತು '''Height''' ಈ ಎರಡೂ ಫೀಲ್ಡ್ ಗಳಲ್ಲಿ, ವ್ಯಾಲ್ಯೂಅನ್ನು '3' ಎಂದು ನಮೂದಿಸಿ. | ||
− | | - | + | |- |
| 07:43 | | 07:43 | ||
| ನಂತರ '''Rotation''' ಟ್ಯಾಬ್ ಅನ್ನು ಕ್ಲಿಕ್ ಮಾಡಿ. | | ನಂತರ '''Rotation''' ಟ್ಯಾಬ್ ಅನ್ನು ಕ್ಲಿಕ್ ಮಾಡಿ. | ||
− | | - | + | |- |
| 07:46 | | 07:46 | ||
| '''Angle''' ಫೀಲ್ಡ್ ನಲ್ಲಿ, ವ್ಯಾಲ್ಯೂಅನ್ನು '10' ಎಂದು ನಮೂದಿಸಿ. | | '''Angle''' ಫೀಲ್ಡ್ ನಲ್ಲಿ, ವ್ಯಾಲ್ಯೂಅನ್ನು '10' ಎಂದು ನಮೂದಿಸಿ. | ||
− | | - | + | |- |
| 07:50 | | 07:50 | ||
| ಕೊನೆಯದಾಗಿ, '''Slant and Corner Radius''' ಎಂಬ ಟ್ಯಾಬ್ ಅನ್ನು ಆಯ್ಕೆಮಾಡಿ. | | ಕೊನೆಯದಾಗಿ, '''Slant and Corner Radius''' ಎಂಬ ಟ್ಯಾಬ್ ಅನ್ನು ಆಯ್ಕೆಮಾಡಿ. | ||
− | | - | + | |- |
| 07:55 | | 07:55 | ||
| '''Slant Angle''' ಫೀಲ್ಡ್ ನಲ್ಲಿ, ' 5 degrees ' ಎಂದು ನಮೂದಿಸಿ. | | '''Slant Angle''' ಫೀಲ್ಡ್ ನಲ್ಲಿ, ' 5 degrees ' ಎಂದು ನಮೂದಿಸಿ. | ||
− | | - | + | |- |
| 07:59 | | 07:59 | ||
| '''OK''' ಮೇಲೆ ಕ್ಲಿಕ್ ಮಾಡಿ. | | '''OK''' ಮೇಲೆ ಕ್ಲಿಕ್ ಮಾಡಿ. | ||
− | | - | + | |- |
| 08:01 | | 08:01 | ||
| ನಾವು ಮನೆಯನ್ನು ಮರುವಿನ್ಯಾಸಗೊಳಿಸಿದ್ದೇವೆ! | | ನಾವು ಮನೆಯನ್ನು ಮರುವಿನ್ಯಾಸಗೊಳಿಸಿದ್ದೇವೆ! | ||
− | | - | + | |- |
| 08:05 | | 08:05 | ||
| ಈ ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ. | | ಈ ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ. | ||
− | | - | + | |- |
| 08:08 | | 08:08 | ||
| '''Drawing''' ಟೂಲ್- ಬಾರ್ ಅನ್ನು ಬಳಸಿ, ವಿವಿಧ ಆಕಾರಗಳನ್ನು ರಚಿಸಿ. | | '''Drawing''' ಟೂಲ್- ಬಾರ್ ಅನ್ನು ಬಳಸಿ, ವಿವಿಧ ಆಕಾರಗಳನ್ನು ರಚಿಸಿ. | ||
− | | - | + | |- |
| 08:11 | | 08:11 | ||
| ಎಲ್ಲಾ ಆಕಾರಗಳಿಗೆ ನೀವು '''Corner radius''' ಅನ್ನು ಅನ್ವಯಿಸಬಹುದೇ ಎಂದು ಪರೀಕ್ಷಿಸಿ. | | ಎಲ್ಲಾ ಆಕಾರಗಳಿಗೆ ನೀವು '''Corner radius''' ಅನ್ನು ಅನ್ವಯಿಸಬಹುದೇ ಎಂದು ಪರೀಕ್ಷಿಸಿ. | ||
− | | - | + | |- |
| 08:16 | | 08:16 | ||
| ಈಗ, ಕೆಲವು ಆಬ್ಜೆಕ್ಟ್ ಗಳ ಬಲ ಅಂಚುಗಳನ್ನು ಸಮವಾಗಿ ಇರಿಸೋಣ. | | ಈಗ, ಕೆಲವು ಆಬ್ಜೆಕ್ಟ್ ಗಳ ಬಲ ಅಂಚುಗಳನ್ನು ಸಮವಾಗಿ ಇರಿಸೋಣ. | ||
− | | - | + | |- |
| 08:21 | | 08:21 | ||
| ಇದನ್ನು ಸಾಧಿಸಲು, ನಾವು '''Distribution''' ಎಂಬ ಆಯ್ಕೆಯನ್ನು ಬಳಸುತ್ತೇವೆ. | | ಇದನ್ನು ಸಾಧಿಸಲು, ನಾವು '''Distribution''' ಎಂಬ ಆಯ್ಕೆಯನ್ನು ಬಳಸುತ್ತೇವೆ. | ||
− | | - | + | |- |
| 08:26 | | 08:26 | ||
| '''Distribution''' ಆಯ್ಕೆಯನ್ನು ಬಳಸಲು, ನಾವು ಕನಿಷ್ಠ ಮೂರು ಆಬ್ಜೆಕ್ಟ್ ಗಳನ್ನು ಆರಿಸಬೇಕು. | | '''Distribution''' ಆಯ್ಕೆಯನ್ನು ಬಳಸಲು, ನಾವು ಕನಿಷ್ಠ ಮೂರು ಆಬ್ಜೆಕ್ಟ್ ಗಳನ್ನು ಆರಿಸಬೇಕು. | ||
− | | - | + | |- |
| 08:32 | | 08:32 | ||
| ಮೊದಲು, 'ರೆಸಿಡೆನ್ಷಿಯಲ್ ಕಾಂಪ್ಲೆಕ್ಸ್', 'ಪಾರ್ಕಿಂಗ್ ಲಾಟ್' ಮತ್ತು 'ಕಮರ್ಷಿಯಲ್ ಕಾಂಪ್ಲೆಕ್ಸ್' ಇವುಗಳನ್ನು ಆಯ್ಕೆ ಮಾಡಿ. | | ಮೊದಲು, 'ರೆಸಿಡೆನ್ಷಿಯಲ್ ಕಾಂಪ್ಲೆಕ್ಸ್', 'ಪಾರ್ಕಿಂಗ್ ಲಾಟ್' ಮತ್ತು 'ಕಮರ್ಷಿಯಲ್ ಕಾಂಪ್ಲೆಕ್ಸ್' ಇವುಗಳನ್ನು ಆಯ್ಕೆ ಮಾಡಿ. | ||
− | | - | + | |- |
| 08:39 | | 08:39 | ||
| ಎಲ್ಲಾ ಆಬ್ಜೆಕ್ಟ್ ಗಳನ್ನೂ ಸೇರಿಸಿಕೊಳ್ಲಲು, 'ಸೆಲೆಕ್ಟ್ ಆರೋ' ಅನ್ನು (Select arrow) ಎಳೆಯುವುದರ ಮೂಲಕ ಅವುಗಳನ್ನು ಗುಂಪು ಮಾಡೋಣ. | | ಎಲ್ಲಾ ಆಬ್ಜೆಕ್ಟ್ ಗಳನ್ನೂ ಸೇರಿಸಿಕೊಳ್ಲಲು, 'ಸೆಲೆಕ್ಟ್ ಆರೋ' ಅನ್ನು (Select arrow) ಎಳೆಯುವುದರ ಮೂಲಕ ಅವುಗಳನ್ನು ಗುಂಪು ಮಾಡೋಣ. | ||
− | | - | + | |- |
| 08:45 | | 08:45 | ||
| ಈಗ, ರೈಟ್-ಕ್ಲಿಕ್ ಮಾಡಿ ಮತ್ತು '''Distribution''' ಅನ್ನು ಆಯ್ಕೆಮಾಡಿ. | | ಈಗ, ರೈಟ್-ಕ್ಲಿಕ್ ಮಾಡಿ ಮತ್ತು '''Distribution''' ಅನ್ನು ಆಯ್ಕೆಮಾಡಿ. | ||
− | | - | + | |- |
| 08:50 | | 08:50 | ||
| '''Horizontal''' ನ ಅಡಿಯಲ್ಲಿ, '''Right''' ಅನ್ನು ಆಯ್ಕೆಮಾಡಿ. '''OK''' ಅನ್ನು ಕ್ಲಿಕ್ ಮಾಡಿ. | | '''Horizontal''' ನ ಅಡಿಯಲ್ಲಿ, '''Right''' ಅನ್ನು ಆಯ್ಕೆಮಾಡಿ. '''OK''' ಅನ್ನು ಕ್ಲಿಕ್ ಮಾಡಿ. | ||
− | | - | + | |- |
| 08:56 | | 08:56 | ||
| ಆಬ್ಜೆಕ್ಟ್ ಗಳ ಬಲ ಅಂಚುಗಳನ್ನು ಸಮವಾಗಿ ವಿತರಿಸಲಾಗುವುದು. | | ಆಬ್ಜೆಕ್ಟ್ ಗಳ ಬಲ ಅಂಚುಗಳನ್ನು ಸಮವಾಗಿ ವಿತರಿಸಲಾಗುವುದು. | ||
− | | - | + | |- |
| 09:01 | | 09:01 | ||
| '''Distribution''' ಆಯ್ಕೆಯು, ಆಬ್ಜೆಕ್ಟ್ ಗಳ ನ್ನು ಅಡ್ಡಲಾಗಿ ಅಥವಾ ಲಂಬವಾಗಿ ವಿತರಿಸುವುದಿಲ್ಲ. | | '''Distribution''' ಆಯ್ಕೆಯು, ಆಬ್ಜೆಕ್ಟ್ ಗಳ ನ್ನು ಅಡ್ಡಲಾಗಿ ಅಥವಾ ಲಂಬವಾಗಿ ವಿತರಿಸುವುದಿಲ್ಲ. | ||
− | | - | + | |- |
| 09:07 | | 09:07 | ||
| '''Horizontal Distribution''' ಆಯ್ಕೆಯು - | | '''Horizontal Distribution''' ಆಯ್ಕೆಯು - | ||
− | | - | + | |- |
| 09:10 | | 09:10 | ||
| ಬಲ ಮತ್ತು ಎಡ ಅಂಚುಗಳು, | | ಬಲ ಮತ್ತು ಎಡ ಅಂಚುಗಳು, | ||
− | | - | + | |- |
| 09:12 | | 09:12 | ||
| ಅಡ್ಡಲಾದ (horizontal) ಕೇಂದ್ರಗಳು ಮತ್ತು | | ಅಡ್ಡಲಾದ (horizontal) ಕೇಂದ್ರಗಳು ಮತ್ತು | ||
− | | - | + | |- |
| 09:14 | | 09:14 | ||
| ಆಬ್ಜೆಕ್ಟ್ ಗಳ ನಡುವಿನ ಅಂತರ ಇವುಗಳನ್ನು ವಿತರಣೆ ಮಾಡುತ್ತದೆ. | | ಆಬ್ಜೆಕ್ಟ್ ಗಳ ನಡುವಿನ ಅಂತರ ಇವುಗಳನ್ನು ವಿತರಣೆ ಮಾಡುತ್ತದೆ. | ||
− | | - | + | |- |
| 09:17 | | 09:17 | ||
| '''Vertical''' ಆಯ್ಕೆಯು - | | '''Vertical''' ಆಯ್ಕೆಯು - | ||
− | | - | + | |- |
| 09:21 | | 09:21 | ||
| ಮೇಲಿನ ಮತ್ತು ಕೆಳ ಅಂಚುಗಳು, | | ಮೇಲಿನ ಮತ್ತು ಕೆಳ ಅಂಚುಗಳು, | ||
Line 493: | Line 493: | ||
ಆಬ್ಜೆಕ್ಟ್ ಗಳ ನಡುವಿನ ಅಂತರ ಇವುಗಳನ್ನು ವಿತರಣೆ ಮಾಡುತ್ತದೆ. | ಆಬ್ಜೆಕ್ಟ್ ಗಳ ನಡುವಿನ ಅಂತರ ಇವುಗಳನ್ನು ವಿತರಣೆ ಮಾಡುತ್ತದೆ. | ||
− | | - | + | |- |
| 09:26 | | 09:26 | ||
| ಈಗ, ನಾವು ಈ ನಕ್ಷೆಗಾಗಿ ನಮ್ಮದೇ ಆದ ಗೆರೆಯ ಶೈಲಿಯನ್ನು (line style) ರಚಿಸೋಣ. | | ಈಗ, ನಾವು ಈ ನಕ್ಷೆಗಾಗಿ ನಮ್ಮದೇ ಆದ ಗೆರೆಯ ಶೈಲಿಯನ್ನು (line style) ರಚಿಸೋಣ. | ||
− | | - | + | |- |
| 09:32 | | 09:32 | ||
| 'ಮೇನ್ ಮೆನ್ಯು'ದಿಂದ, '''Format''' ಅನ್ನು ಆಯ್ಕೆಮಾಡಿ ಮತ್ತು '''Line''' ಅನ್ನು ಕ್ಲಿಕ್ ಮಾಡಿ. | | 'ಮೇನ್ ಮೆನ್ಯು'ದಿಂದ, '''Format''' ಅನ್ನು ಆಯ್ಕೆಮಾಡಿ ಮತ್ತು '''Line''' ಅನ್ನು ಕ್ಲಿಕ್ ಮಾಡಿ. | ||
− | | - | + | |- |
| 09:35 | | 09:35 | ||
| '''Line''' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | | '''Line''' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||
− | | - | + | |- |
| 09:38 | | 09:38 | ||
| '''Line Styles''' ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. | | '''Line Styles''' ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. | ||
− | | - | + | |- |
| 09:41 | | 09:41 | ||
| '''Line Styles''' ನಲ್ಲಿ, '''Three dashes and three dots''' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. | | '''Line Styles''' ನಲ್ಲಿ, '''Three dashes and three dots''' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. | ||
− | | - | + | |- |
| 09:47 | | 09:47 | ||
| '''Type''' ಫೀಲ್ಡ್ ಅನ್ನು ಇದ್ದ ಹಾಗೇ ಇಟ್ಟುಬಿಡಿ. | | '''Type''' ಫೀಲ್ಡ್ ಅನ್ನು ಇದ್ದ ಹಾಗೇ ಇಟ್ಟುಬಿಡಿ. | ||
− | | - | + | |- |
| 09:50 | | 09:50 | ||
| '''Number''' ನಲ್ಲಿ, '10' ಮತ್ತು '5' ಅನ್ನು, '''Length''' ಅನ್ನು '8%' ಎಂದು ನಮೂದಿಸೋಣ. | | '''Number''' ನಲ್ಲಿ, '10' ಮತ್ತು '5' ಅನ್ನು, '''Length''' ಅನ್ನು '8%' ಎಂದು ನಮೂದಿಸೋಣ. | ||
− | | - | + | |- |
| 09:57 | | 09:57 | ||
| '''Add''' ಅನ್ನು ಕ್ಲಿಕ್ ಮಾಡಿ. ಹೆಸರನ್ನು "My Line Style"ಎಂದು ನಮೂದಿಸಿ. '''OK''' ಯನ್ನು ಕ್ಲಿಕ್ ಮಾಡಿ. | | '''Add''' ಅನ್ನು ಕ್ಲಿಕ್ ಮಾಡಿ. ಹೆಸರನ್ನು "My Line Style"ಎಂದು ನಮೂದಿಸಿ. '''OK''' ಯನ್ನು ಕ್ಲಿಕ್ ಮಾಡಿ. | ||
− | | - | + | |- |
| 10:06 | | 10:06 | ||
| ಮತ್ತೊಮ್ಮೆ '''OK''' ಯನ್ನು ಕ್ಲಿಕ್ ಮಾಡಿ. | | ಮತ್ತೊಮ್ಮೆ '''OK''' ಯನ್ನು ಕ್ಲಿಕ್ ಮಾಡಿ. | ||
− | | - | + | |- |
| 10:08 | | 10:08 | ||
| ನಾವು ಈ ಆರೋ ಅನ್ನು ಆಯ್ಕೆ ಮಾಡೋಣ. ರೈಟ್-ಕ್ಲಿಕ್ ಮಾಡಿ ಮತ್ತು '''Line''' ಅನ್ನು ಆಯ್ಕೆಮಾಡಿ. '''Line''' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | | ನಾವು ಈ ಆರೋ ಅನ್ನು ಆಯ್ಕೆ ಮಾಡೋಣ. ರೈಟ್-ಕ್ಲಿಕ್ ಮಾಡಿ ಮತ್ತು '''Line''' ಅನ್ನು ಆಯ್ಕೆಮಾಡಿ. '''Line''' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||
− | | - | + | |- |
| 10:13 | | 10:13 | ||
| '''Line''' ಟ್ಯಾಬ್ ಅನ್ನು ಕ್ಲಿಕ್ ಮಾಡಿ. | | '''Line''' ಟ್ಯಾಬ್ ಅನ್ನು ಕ್ಲಿಕ್ ಮಾಡಿ. | ||
− | | - | + | |- |
| 10:16 | | 10:16 | ||
| '''Style''' ಎಂಬ ಡ್ರಾಪ್-ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. | | '''Style''' ಎಂಬ ಡ್ರಾಪ್-ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. | ||
− | | - | + | |- |
| 10:19 | | 10:19 | ||
| ಇದು ಈಗ ರಚಿಸಲಾದ ಹೊಸ ಶೈಲಿಯನ್ನು ತೋರಿಸುತ್ತದೆ. | | ಇದು ಈಗ ರಚಿಸಲಾದ ಹೊಸ ಶೈಲಿಯನ್ನು ತೋರಿಸುತ್ತದೆ. | ||
− | | - | + | |- |
| 10:22 | | 10:22 | ||
| ಇದನ್ನು ಆಯ್ಕೆ ಮಾಡಿ ಮತ್ತು '''OK''' ಯನ್ನು ಕ್ಲಿಕ್ ಮಾಡಿ. | | ಇದನ್ನು ಆಯ್ಕೆ ಮಾಡಿ ಮತ್ತು '''OK''' ಯನ್ನು ಕ್ಲಿಕ್ ಮಾಡಿ. | ||
− | | - | + | |- |
| 10:26 | | 10:26 | ||
| ನಾವು ಒಂದು ಹೊಸ ಲೈನ್ ಶೈಲಿಯನ್ನು ರಚಿಸಿದ್ದೇವೆ! | | ನಾವು ಒಂದು ಹೊಸ ಲೈನ್ ಶೈಲಿಯನ್ನು ರಚಿಸಿದ್ದೇವೆ! | ||
− | | - | + | |- |
| 10:29 | | 10:29 | ||
| ಸ್ಕೂಲ್ ಕ್ಯಾಂಪಸ್ ನ ಎಡಕ್ಕೆ ಒಂದು ಸಣ್ಣ ಕ್ರೀಡಾಂಗಣವನ್ನು ನಾವು ರಚಿಸೋಣ. | | ಸ್ಕೂಲ್ ಕ್ಯಾಂಪಸ್ ನ ಎಡಕ್ಕೆ ಒಂದು ಸಣ್ಣ ಕ್ರೀಡಾಂಗಣವನ್ನು ನಾವು ರಚಿಸೋಣ. | ||
+ | |- | ||
| 10:34 | | 10:34 | ||
| '''Drawing toolbar''' ನಿಂದ, ''' Basic Shapes''' ಅನ್ನು ಕ್ಲಿಕ್ ಮಾಡಿ ಮತ್ತು '''Circle''' ಅನ್ನು ಆಯ್ಕೆಮಾಡಿ. | | '''Drawing toolbar''' ನಿಂದ, ''' Basic Shapes''' ಅನ್ನು ಕ್ಲಿಕ್ ಮಾಡಿ ಮತ್ತು '''Circle''' ಅನ್ನು ಆಯ್ಕೆಮಾಡಿ. | ||
− | | - | + | |- |
| 10:40 | | 10:40 | ||
| ಇದನ್ನು 'ಡ್ರಾ' ಪೇಜ್ ನಲ್ಲಿ ನಮೂದಿಸೋಣ. | | ಇದನ್ನು 'ಡ್ರಾ' ಪೇಜ್ ನಲ್ಲಿ ನಮೂದಿಸೋಣ. | ||
− | | - | + | |- |
| 10:44 | | 10:44 | ||
| ವೃತ್ತದ ಬಾಹ್ಯರೇಖೆಯು, '''My Line Style''' ಶೈಲಿಯದಾಗಿದೆ. | | ವೃತ್ತದ ಬಾಹ್ಯರೇಖೆಯು, '''My Line Style''' ಶೈಲಿಯದಾಗಿದೆ. | ||
− | | - | + | |- |
| 10:49 | | 10:49 | ||
| ಇದರ ಒಳಗೆ, “Stadium” ಎಂದು ಟೈಪ್ ಮಾಡೋಣ. | | ಇದರ ಒಳಗೆ, “Stadium” ಎಂದು ಟೈಪ್ ಮಾಡೋಣ. | ||
− | | - | + | |- |
| 10:53 | | 10:53 | ||
| ಈಗ, ನಾವು ಆಬ್ಜೆಕ್ಟ್ ಗಳನ್ನು ಒಗ್ಗೂಡಿಸಲು, ಮರ್ಜ್ ಮಾಡಲು, ತೆಗೆದುಹಾಕಲು ಮತ್ತು ಛೇದಿಸಲು ಕಲಿಯೋಣ. | | ಈಗ, ನಾವು ಆಬ್ಜೆಕ್ಟ್ ಗಳನ್ನು ಒಗ್ಗೂಡಿಸಲು, ಮರ್ಜ್ ಮಾಡಲು, ತೆಗೆದುಹಾಕಲು ಮತ್ತು ಛೇದಿಸಲು ಕಲಿಯೋಣ. | ||
− | | - | + | |- |
| 10:59 | | 10:59 | ||
| ಆಬ್ಜೆಕ್ಟ್ ಗಳ ಗ್ರೂಪಿಂಗ್ ಮತ್ತು ಒಟ್ಟುಗೂಡಿಸುವಿಕೆ ಇವುಗಳ ನಡುವಿನ ವ್ಯತ್ಯಾಸವೇನು? | | ಆಬ್ಜೆಕ್ಟ್ ಗಳ ಗ್ರೂಪಿಂಗ್ ಮತ್ತು ಒಟ್ಟುಗೂಡಿಸುವಿಕೆ ಇವುಗಳ ನಡುವಿನ ವ್ಯತ್ಯಾಸವೇನು? | ||
− | | - | + | |- |
| 11:03 | | 11:03 | ||
| ಆಬ್ಜೆಕ್ಟ್ ಗಳನ್ನು ಗ್ರುಪ್ ಮಾಡಿದಾಗ, ಹಲವಾರು ಆಬ್ಜೆಕ್ಟ್ ಗಳನ್ನು ಒಟ್ಟಿಗೆ ಇಡಲಾಗುತ್ತದೆ. | | ಆಬ್ಜೆಕ್ಟ್ ಗಳನ್ನು ಗ್ರುಪ್ ಮಾಡಿದಾಗ, ಹಲವಾರು ಆಬ್ಜೆಕ್ಟ್ ಗಳನ್ನು ಒಟ್ಟಿಗೆ ಇಡಲಾಗುತ್ತದೆ. | ||
− | | | + | | |
| 11:09 | | 11:09 | ||
| ಆಬ್ಜೆಕ್ಟ್ ಗಳನ್ನು ಒಟ್ಟುಗೂಡಿಸಿದಾಗ, ಹೊಸ ಆಬ್ಜೆಕ್ಟ್ ಅನ್ನು ರಚಿಸಲಾಗುತ್ತದೆ. | | ಆಬ್ಜೆಕ್ಟ್ ಗಳನ್ನು ಒಟ್ಟುಗೂಡಿಸಿದಾಗ, ಹೊಸ ಆಬ್ಜೆಕ್ಟ್ ಅನ್ನು ರಚಿಸಲಾಗುತ್ತದೆ. | ||
− | | - | + | |- |
| 11:13 | | 11:13 | ||
| ಈ ಆಯ್ಕೆಗಳನ್ನು ವಿವರಿಸಲು ನಾವು ಮೂರು ಆಬ್ಜೆಕ್ಟ್ ಗಳನ್ನು ಬಳಸುತ್ತೇವೆ. | | ಈ ಆಯ್ಕೆಗಳನ್ನು ವಿವರಿಸಲು ನಾವು ಮೂರು ಆಬ್ಜೆಕ್ಟ್ ಗಳನ್ನು ಬಳಸುತ್ತೇವೆ. | ||
− | | - | + | |- |
| 11:18 | | 11:18 | ||
| ಮೊದಲು, ನಾವು 'ಡ್ರಾ' ಫೈಲ್ ಗೆ ಒಂದು ಹೊಸ ಪೇಜ್ ಅನ್ನು ಸೇರಿಸೋಣ. | | ಮೊದಲು, ನಾವು 'ಡ್ರಾ' ಫೈಲ್ ಗೆ ಒಂದು ಹೊಸ ಪೇಜ್ ಅನ್ನು ಸೇರಿಸೋಣ. | ||
− | | - | + | |- |
| 11:23 | | 11:23 | ||
| '''Drawing toolbar''' ನಿಂದ, ಒಂದು 'ಸರ್ಕಲ್' 'ಅನ್ನು ರಚಿಸೋಣ - '''Basic Shapes''' ಮೇಲೆ ಕ್ಲಿಕ್ ಮಾಡಿ ಮತ್ತು '''Circle''' ಅನ್ನು ಆಯ್ಕೆಮಾಡಿ. | | '''Drawing toolbar''' ನಿಂದ, ಒಂದು 'ಸರ್ಕಲ್' 'ಅನ್ನು ರಚಿಸೋಣ - '''Basic Shapes''' ಮೇಲೆ ಕ್ಲಿಕ್ ಮಾಡಿ ಮತ್ತು '''Circle''' ಅನ್ನು ಆಯ್ಕೆಮಾಡಿ. | ||
− | | - | + | |- |
| 11:32 | | 11:32 | ||
| '''Draw''' ಪೇಜ್ ನಲ್ಲಿ 'ಮೌಸ್' ಅನ್ನು ಸರಿದಾಡಿಸಿ ಮತ್ತು ಅದನ್ನು ಕೆಳಗೆ ಎಳೆಯಿರಿ. | | '''Draw''' ಪೇಜ್ ನಲ್ಲಿ 'ಮೌಸ್' ಅನ್ನು ಸರಿದಾಡಿಸಿ ಮತ್ತು ಅದನ್ನು ಕೆಳಗೆ ಎಳೆಯಿರಿ. | ||
− | | - | + | |- |
| 11:35 | | 11:35 | ||
| ನಾವು ಎರಡನೇ ಆಬ್ಜೆಕ್ಟ್ 'ಡೈಮಂಡ್' ಅನ್ನು ರಚಿಸೋಣ. | | ನಾವು ಎರಡನೇ ಆಬ್ಜೆಕ್ಟ್ 'ಡೈಮಂಡ್' ಅನ್ನು ರಚಿಸೋಣ. | ||
− | | - | + | |- |
| 11:38 | | 11:38 | ||
| '''Drawing toolbar''' ನಿಂದ, '''Basic Shapes''' ಅನ್ನು ಕ್ಲಿಕ್ ಮಾಡಿ ಮತ್ತು '''Diamond''' ಅನ್ನು ಆಯ್ಕೆಮಾಡಿ. | | '''Drawing toolbar''' ನಿಂದ, '''Basic Shapes''' ಅನ್ನು ಕ್ಲಿಕ್ ಮಾಡಿ ಮತ್ತು '''Diamond''' ಅನ್ನು ಆಯ್ಕೆಮಾಡಿ. | ||
− | | - | + | |- |
| 11:43 | | 11:43 | ||
| ಕರ್ಸರ್ ಅನ್ನು 'ಡ್ರಾ' ಪೇಜ್ ಗೆ ತೆಗೆದುಕೊಂಡು ಹೋಗಿ, ಅದನ್ನು ಕೆಳಗೆ ಎಳೆಯಿರಿ. ಮೆನ್ಯು ಬಾರ್ ನಿಂದ, '''Area Style / Filling''' ಡ್ರಾಪ್- ಡೌನ್ ಬಟನ್ ಅನ್ನು ಆರಿಸಿ ಮತ್ತು '''Red 3''' ಬಣ್ಣವನ್ನು ಆರಿಸಿ. | | ಕರ್ಸರ್ ಅನ್ನು 'ಡ್ರಾ' ಪೇಜ್ ಗೆ ತೆಗೆದುಕೊಂಡು ಹೋಗಿ, ಅದನ್ನು ಕೆಳಗೆ ಎಳೆಯಿರಿ. ಮೆನ್ಯು ಬಾರ್ ನಿಂದ, '''Area Style / Filling''' ಡ್ರಾಪ್- ಡೌನ್ ಬಟನ್ ಅನ್ನು ಆರಿಸಿ ಮತ್ತು '''Red 3''' ಬಣ್ಣವನ್ನು ಆರಿಸಿ. | ||
− | | - | + | |- |
| 11:55 | | 11:55 | ||
| ಮೂರನೇ ಆಬ್ಜೆಕ್ಟ್ ಆಗಿ ಒಂದು Rectangle ಅನ್ನು ರಚಿಸಿ. ಮತ್ತು, ಇದಕ್ಕಾಗಿ '''Green 6''' ಬಣ್ಣವನ್ನು ಆರಿಸಿ. | | ಮೂರನೇ ಆಬ್ಜೆಕ್ಟ್ ಆಗಿ ಒಂದು Rectangle ಅನ್ನು ರಚಿಸಿ. ಮತ್ತು, ಇದಕ್ಕಾಗಿ '''Green 6''' ಬಣ್ಣವನ್ನು ಆರಿಸಿ. | ||
− | | - | + | |- |
| 12:02 | | 12:02 | ||
| '''Shift''' ಕೀಯನ್ನು ಒತ್ತಿ ಹಿಡಿದು, ಪ್ರತಿಯೊಂದು ಆಬ್ಜೆಕ್ಟ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ, ಈ ಮೂರು ಆಬ್ಜೆಕ್ಟ್ ಗಳನ್ನು ಆಯ್ಕೆಮಾಡಿ. | | '''Shift''' ಕೀಯನ್ನು ಒತ್ತಿ ಹಿಡಿದು, ಪ್ರತಿಯೊಂದು ಆಬ್ಜೆಕ್ಟ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ, ಈ ಮೂರು ಆಬ್ಜೆಕ್ಟ್ ಗಳನ್ನು ಆಯ್ಕೆಮಾಡಿ. | ||
− | | - | + | |- |
| 12:11 | | 12:11 | ||
| 'ಕಾಂಟೆಕ್ಸ್ಟ್ ಮೆನ್ಯು' ಗಾಗಿ, ರೈಟ್-ಕ್ಲಿಕ್ ಮಾಡಿ ಮತ್ತು '''Combine''' ಅನ್ನುಕ್ಲಿಕ್ ಮಾಡಿ. | | 'ಕಾಂಟೆಕ್ಸ್ಟ್ ಮೆನ್ಯು' ಗಾಗಿ, ರೈಟ್-ಕ್ಲಿಕ್ ಮಾಡಿ ಮತ್ತು '''Combine''' ಅನ್ನುಕ್ಲಿಕ್ ಮಾಡಿ. | ||
− | | - | + | |- |
| 12:14 | | 12:14 | ||
| ಒಂದು ಹೊಸ ಆಬ್ಜೆಕ್ಟ್ ಅನ್ನು ರಚಿಸಲಾಗಿದೆ! | | ಒಂದು ಹೊಸ ಆಬ್ಜೆಕ್ಟ್ ಅನ್ನು ರಚಿಸಲಾಗಿದೆ! | ||
− | | - | + | |- |
| 12:18 | | 12:18 | ||
| ಹೊಸ ಆಬ್ಜೆಕ್ಟ್, ಕೊನೆಯ ಮತ್ತು ಹಿಂದೆ ಇರುವ ವಸ್ತುವಿನ ಬಣ್ಣವನ್ನು ಪಡೆಯುತ್ತದೆ ಎಂದು ಗಮನಿಸಿ. | | ಹೊಸ ಆಬ್ಜೆಕ್ಟ್, ಕೊನೆಯ ಮತ್ತು ಹಿಂದೆ ಇರುವ ವಸ್ತುವಿನ ಬಣ್ಣವನ್ನು ಪಡೆಯುತ್ತದೆ ಎಂದು ಗಮನಿಸಿ. | ||
− | | - | + | |- |
| 12:24 | | 12:24 | ||
| '''CTRL + Z''' ಕೀಗಳನ್ನು ಒಟ್ಟಿಗೆ ಒತ್ತುವ ಮೂಲಕ, ಈ ಕ್ರಿಯೆಯನ್ನು'''undo''' ಮಾಡೋಣ. | | '''CTRL + Z''' ಕೀಗಳನ್ನು ಒಟ್ಟಿಗೆ ಒತ್ತುವ ಮೂಲಕ, ಈ ಕ್ರಿಯೆಯನ್ನು'''undo''' ಮಾಡೋಣ. | ||
− | | - | + | |- |
| 12:29 | | 12:29 | ||
| ಈ ಆಕೃತಿಗಳನ್ನು ಮತ್ತೊಮ್ಮೆ ಆಯ್ಕೆಮಾಡಿ ಮತ್ತು 'ಕಾಂಟೆಕ್ಸ್ಟ್ ಮೆನ್ಯು' ಗಾಗಿ ರೈಟ್-ಕ್ಲಿಕ್ ಮಾಡಿ. | | ಈ ಆಕೃತಿಗಳನ್ನು ಮತ್ತೊಮ್ಮೆ ಆಯ್ಕೆಮಾಡಿ ಮತ್ತು 'ಕಾಂಟೆಕ್ಸ್ಟ್ ಮೆನ್ಯು' ಗಾಗಿ ರೈಟ್-ಕ್ಲಿಕ್ ಮಾಡಿ. | ||
− | | - | + | |- |
| 12:35 | | 12:35 | ||
| '''Shapes''' ಅನ್ನು ಆಯ್ಕೆಮಾಡಿ ಮತ್ತು '''Merge''' ಅನ್ನು ಕ್ಲಿಕ್ ಮಾಡಿ. | | '''Shapes''' ಅನ್ನು ಆಯ್ಕೆಮಾಡಿ ಮತ್ತು '''Merge''' ಅನ್ನು ಕ್ಲಿಕ್ ಮಾಡಿ. | ||
− | | - | + | |- |
| 12:38 | | 12:38 | ||
| ಮತ್ತೊಂದು ಹೊಸ ಆಕಾರವನ್ನು ರಚಿಸಲಾಗಿದೆ! | | ಮತ್ತೊಂದು ಹೊಸ ಆಕಾರವನ್ನು ರಚಿಸಲಾಗಿದೆ! | ||
− | | - | + | |- |
| 12:41 | | 12:41 | ||
| ನೆನಪಿಡಿ, ಈ ಫಂಕ್ಷನ್ ಗಳೊಂದಿಗೆ ಹೆಚ್ಚು ಹೆಚ್ಚು ಪ್ರಯೋಗವನ್ನು ಮಾಡಿದಷ್ಟು ನೀವು ಹೆಚ್ಚು ಕಲಿಯುವಿರಿ. | | ನೆನಪಿಡಿ, ಈ ಫಂಕ್ಷನ್ ಗಳೊಂದಿಗೆ ಹೆಚ್ಚು ಹೆಚ್ಚು ಪ್ರಯೋಗವನ್ನು ಮಾಡಿದಷ್ಟು ನೀವು ಹೆಚ್ಚು ಕಲಿಯುವಿರಿ. | ||
− | | - | + | |- |
| 12:48 | | 12:48 | ||
| ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | | ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | ||
− | | - | + | |- |
| 12:51 | | 12:51 | ||
| ಈ ಟ್ಯುಟೋರಿಯಲ್ ನಲ್ಲಿ, ಆಬ್ಜೆಕ್ಟ್ ಗಳನ್ನು ಸರಿಯಾಗಿ ಹೊಂದಿಸಲು 'ಗ್ರಿಡ್'ಗಳು, 'ಗೈಡ್ಸ್' ಮತ್ತು 'ಸ್ನ್ಯಾಪ್ ಲೈನ್ಸ್' ಅನ್ನು ಹೇಗೆ ಬಳಸಬೇಕೆಂದು ನೀವು ಕಲಿತಿದ್ದೀರಿ. | | ಈ ಟ್ಯುಟೋರಿಯಲ್ ನಲ್ಲಿ, ಆಬ್ಜೆಕ್ಟ್ ಗಳನ್ನು ಸರಿಯಾಗಿ ಹೊಂದಿಸಲು 'ಗ್ರಿಡ್'ಗಳು, 'ಗೈಡ್ಸ್' ಮತ್ತು 'ಸ್ನ್ಯಾಪ್ ಲೈನ್ಸ್' ಅನ್ನು ಹೇಗೆ ಬಳಸಬೇಕೆಂದು ನೀವು ಕಲಿತಿದ್ದೀರಿ. | ||
− | | - | + | |- |
| 12:59 | | 12:59 | ||
| ನೀವು ಆಬ್ಜೆಕ್ಟ್ ಗಳನ್ನು ಡುಪ್ಲಿಕೇಟ್, ರಿಸೈಜ್ ಮತ್ತು ಡಿಸ್ಟ್ರಿಬ್ಯೂಟ್ ಮಾಡಲು ಸಹ ಕಲಿತಿದ್ದೀರಿ. | | ನೀವು ಆಬ್ಜೆಕ್ಟ್ ಗಳನ್ನು ಡುಪ್ಲಿಕೇಟ್, ರಿಸೈಜ್ ಮತ್ತು ಡಿಸ್ಟ್ರಿಬ್ಯೂಟ್ ಮಾಡಲು ಸಹ ಕಲಿತಿದ್ದೀರಿ. | ||
− | | - | + | |- |
| 13:06 | | 13:06 | ||
| ನಾವು ಗೆರೆಗಳ ಹೊಸ ಶೈಲಿಗಳನ್ನು ಸಹ ರಚಿಸಿದ್ದೇವೆ ಮತ್ತು 'ಕಂಬೈನ್, ಮರ್ಜ್, ಸಬ್ಟ್ರ್ಯಾಕ್ಟ್, ಇಂಟೆರ್ಸೆಕ್ಟ್' ಗಳನ್ನು ಬಳಸಿ, | | ನಾವು ಗೆರೆಗಳ ಹೊಸ ಶೈಲಿಗಳನ್ನು ಸಹ ರಚಿಸಿದ್ದೇವೆ ಮತ್ತು 'ಕಂಬೈನ್, ಮರ್ಜ್, ಸಬ್ಟ್ರ್ಯಾಕ್ಟ್, ಇಂಟೆರ್ಸೆಕ್ಟ್' ಗಳನ್ನು ಬಳಸಿ, | ||
− | | - | + | |- |
| 13:12 | | 13:12 | ||
| ಹೊಸ ಆಬ್ಜೆಕ್ಟ್ ಗಳನ್ನು ರಚಿಸುವುದು ಹೇಗೆಂದು ಕಲಿತಿದ್ದೇವೆ. | | ಹೊಸ ಆಬ್ಜೆಕ್ಟ್ ಗಳನ್ನು ರಚಿಸುವುದು ಹೇಗೆಂದು ಕಲಿತಿದ್ದೇವೆ. | ||
− | | - | + | |- |
| 13:17 | | 13:17 | ||
| ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. | | ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. | ||
− | | - | + | |- |
| 13:20 | | 13:20 | ||
| ಇದು ಸ್ಪೋಕನ್- ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. | | ಇದು ಸ್ಪೋಕನ್- ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. | ||
− | | - | + | |- |
| 13:23 | | 13:23 | ||
| ನಿಮಗೆ ಉತ್ತಮ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಅದನ್ನು ಡೌನ್ಲೋಡ್ ಮಾಡಿ ವೀಕ್ಷಿಸಬಹುದು. | | ನಿಮಗೆ ಉತ್ತಮ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಅದನ್ನು ಡೌನ್ಲೋಡ್ ಮಾಡಿ ವೀಕ್ಷಿಸಬಹುದು. | ||
− | | - | + | |- |
| 13:28 | | 13:28 | ||
| ಸ್ಪೋಕನ್- ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | | ಸ್ಪೋಕನ್- ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | ||
− | | - | + | |- |
| 13:37 | | 13:37 | ||
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ: | | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ: | ||
'''contact at spoken hyphen tutorial dot org'''. | '''contact at spoken hyphen tutorial dot org'''. | ||
− | | - | + | |- |
| 13:43 | | 13:43 | ||
| 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪವು, 'ಟಾಕ್ ಟು ಎ ಟೀಚರ್' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. | | 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪವು, 'ಟಾಕ್ ಟು ಎ ಟೀಚರ್' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. | ||
− | | - | + | |- |
| 13:48 | | 13:48 | ||
| ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. | | ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. | ||
− | | - | + | |- |
| 13:55 | | 13:55 | ||
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ: | | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ: | ||
'''spoken hyphen tutorial dot org slash NMEICT hyphen Intro'''. | '''spoken hyphen tutorial dot org slash NMEICT hyphen Intro'''. | ||
− | | - | + | |- |
| 14:06 | | 14:06 | ||
| ಈ ಟ್ಯುಟೋರಿಯಲ್, DesiCrew Solutions Pvt. Ltd. ಅವರ ಕೊಡುಗೆಯಾಗಿದೆ. | | ಈ ಟ್ಯುಟೋರಿಯಲ್, DesiCrew Solutions Pvt. Ltd. ಅವರ ಕೊಡುಗೆಯಾಗಿದೆ. | ||
− | | - | + | |- |
| 14:10 | | 14:10 | ||
| ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | | ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | ||
ವಂದನೆಗಳು. | ವಂದನೆಗಳು. | ||
− | | - | + | |- |
|} | |} |
Revision as of 11:19, 4 October 2018
Time | Narration | |||
00:01 | LibreOffice Draw ನಲ್ಲಿ, (ಲಿಬ್ರೆ ಆಫೀಸ್ ಡ್ರಾ) Working with Objects ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ. | |||
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: | |||
00:08 | 'ಗ್ರಿಡ್ಸ್' ಮತ್ತು 'ಗೈಡ್ ಲೈನ್ಸ್' ಗಳನ್ನು ಬಳಸಿ, ಆಬ್ಜೆಕ್ಟ್ ಗಳನ್ನು ಸರಿಯಾಗಿ ಇಡಲು, | |||
00:12 | 'ಸ್ನ್ಯಾಪ್ ಫಂಕ್ಷನ್'ಗಳನ್ನು ಬಳಸಲು, | |||
00:14 | 'ಲೈನ್ಸ್' ಮತ್ತು 'ಆರೋಹೆಡ್ಸ್' ಗಳನ್ನು ಕಸ್ಟಮೈಸ್ ಮಾಡಲು ಕಲಿಯುತ್ತೇವೆ. | |||
00:18 | ನೀವು ಆಬ್ಜೆಕ್ಟ್ ಗಳನ್ನು ಹೇಗೆ:
ನಕಲು ಮಾಡುವುದು, | |||
00:21 | ಸರಿಯಾಗಿ ರಿಸೈಜ್ ಮಾಡುವುದು, | |||
00:24 | ವಿತರಿಸುವುದು, ಒಟ್ಟುಗೂಡಿಸುವುದು, ಮರ್ಜ್ ಮಾಡುವುದು, ತೆಗೆದುಹಾಕುವುದು ಮತ್ತು ಛೇದಿಸುವುದು ಇವುಗಳ ಬಗ್ಗೆ ಸಹ ಕಲಿಯುತ್ತೀರಿ. | |||
00:30 | ನಾವು 'ಉಬಂಟು ಲಿನಕ್ಸ್' ಆವೃತ್ತಿ '10 .04 ' ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಎಂದು ಮತ್ತು 'ಲಿಬ್ರೆ ಆಫಿಸ್ ಸೂಟ್' ಆವೃತ್ತಿ '3.3.4 ' ಅನ್ನು ಬಳಸುತ್ತಿದ್ದೇವೆ. | |||
00:40 | 'ಗ್ರಿಡ್ಸ್' ಎಂದರೆನು? | |||
00:42 | 'ಗ್ರಿಡ್ಸ್', Draw ಪೇಜ್ ನಲ್ಲಿ ಆಬ್ಜೆಕ್ಟ್ ಗಳನ್ನು ಸರಿಯಾಗಿ ಇಡಲು ಸಹಾಯ ಮಾಡುತ್ತವೆ. | |||
00:48 | 'ಡೆಸ್ಕ್ಟಾಪ್' ನಲ್ಲಿ ಸೇವ್ ಮಾಡಲಾದ RouteMap (ರೂಟ್-ಮ್ಯಾಪ್) ಎಂಬ ಫೈಲ್ ಅನ್ನು ನಾವು ತೆರೆಯೋಣ. | |||
00:53 | ಹಿಂದಿನ ಟ್ಯುಟೋರಿಯಲ್ ಗಳಲ್ಲಿ, ನಾವು ಗ್ರಿಡ್ಸ್ ಅನ್ನು ಬಳಸಿದ್ದೆವು. | |||
00:57 | ಈಗ, ನಾವು ಗ್ರಿಡ್ ಗಳ ಬಗ್ಗೆ ವಿವರವಾಗಿ ತಿಳಿಯೋಣ. | |||
01:01 | ಮೇನ್ ಮೆನ್ಯುವಿನಿಂದ View ಅನ್ನು ಆಯ್ಕೆಮಾಡಿ ಮತ್ತು 'ಗ್ರಿಡ್' ಮೇಲೆ ಕ್ಲಿಕ್ ಮಾಡಿ. | |||
01:05 | ನಂತರ Display Grid ಮೇಲೆ ಕ್ಲಿಕ್ ಮಾಡಿ. | |||
01:08 | Draw ಪೇಜ್, ಹಲವಾರು ಅಡ್ಡವಾದ (horizontal) ಮತ್ತು ಲಂಬವಾದ (vertical) ಚುಕ್ಕೆಗಳ ಸಾಲುಗಳಿಂದ ತುಂಬಿದೆ. ಇವುಗಳು ಗ್ರಿಡ್ ಅನ್ನು ರೂಪಿಸುತ್ತವೆ. | |||
01:17 | ಈ ಗ್ರಿಡ್ ಗಳು ಪ್ರದರ್ಶನಕ್ಕಾಗಿ ಮಾತ್ರ. ಅವುಗಳನ್ನು ಪ್ರಿಂಟ್ ಮಾಡಲಾಗುವುದಿಲ್ಲ. | |||
01:22 | ನಾವು ಗ್ರಿಡ್ಸ್ ನ ಸೈಜ್ ಅನ್ನು ಕಸ್ಟಮೈಜ್, ಎಂದರೆ, ಅವುಗಳನ್ನು ನಮಗೆ ಬೇಕಾದಂತೆ ಚಿಕ್ಕದು ಅಥವಾ ದೊಡ್ಡದು ಮಾಡಬಹುದು. | |||
01:30 | ಮೇನ್ ಮೆನ್ಯುವಿನಿಂದ, Tools ಅನ್ನು ಆಯ್ಕೆಮಾಡಿ ಮತ್ತು Options ಮೇಲೆ ಕ್ಲಿಕ್ ಮಾಡಿ. | |||
01:35 | ನೀವು Options ಎಂಬ ಡೈಲಾಗ್- ಬಾಕ್ಸ್ ಅನ್ನು ನೋಡುತ್ತೀರಿ. | |||
01:38 | LibreOffice Draw ಅನ್ನು ಕ್ಲಿಕ್ ಮಾಡಿ ಮತ್ತು Grid ಅನ್ನುಆಯ್ಕೆ ಮಾಡಿ. | |||
01:42 | Resolution ನ ಅಡಿಯಲ್ಲಿ, ಈ ಕೆಳಗಿನ ವ್ಯಾಲ್ಯೂಗಳನ್ನು ನಮೂದಿಸಿ: | |||
01:46 | Horizontal – 7 cm | |||
01:49 | Vertical – 5 cm. | |||
01:53 | Subdivision, ಗ್ರಿಡ್ ನಲ್ಲಿನ ಸ್ಪೇಸ್ ಗಳ ಸಂಖ್ಯೆಯನ್ನು ನಿರ್ಧರಿಸುತ್ತದೆ. | |||
01:57 | ನಾವು Subdivision ವ್ಯಾಲ್ಯೂಗಳನ್ನು ನಮೂದಿಸೋಣ. | |||
02:00 | Horizontal – 3 | |||
02:02 | Vertical – 4. | |||
02:05 | Synchronize axes ಆಯ್ಕೆಯನ್ನು ನಾವು ಚೆಕ್ ಮಾಡದೆ ಹಾಗೆ ಬಿಡೋಣ. | |||
02:09 | OK ಅನ್ನು ಕ್ಲಿಕ್ ಮಾಡಿ. | |||
02:11 | ಈಗ Draw ಪೇಜ್ ಅನ್ನು ನೋಡಿ. 'ಗ್ರಿಡ್' ನಲ್ಲಿ ಪ್ರತಿಯೊಂದು ಬಾಕ್ಸ್ ನ ಗಾತ್ರವನ್ನು ನೋಡಿ. | |||
02:17 | Subdivision ನಲ್ಲಿ ನಾವು ಸೆಟ್ ಮಾಡಿದ ಸ್ಪೇಸ್ ಗಳನ್ನು ಎಣಿಸೋಣ. | |||
02:22 | ಅಡ್ಡಡ್ಡಲಾಗಿ ಇಲ್ಲಿ 1, 2, 3 ಸ್ಪೇಸ್ ಗಳು ಮತ್ತು ಲಂಬವಾಗಿ 1, 2, 3, 4 ಸ್ಪೇಸ್ ಗಳಿವೆ. | |||
02:33 | 'ಗೈಡ್ಸ್' ಬಗ್ಗೆ ನಾವು ಕಲಿಯೋಣ. | |||
02:36 | 'ಗೈಡ್ಸ್' ಎಂದರೇನು? | |||
02:38 | 'ಗೈಡ್'ಗಳು, ಸಹಾಯಕ ಲೈನ್ ಗಳು ಅಥವಾ ಆಬ್ಜೆಕ್ಟ್ ಗಳ ಅಂಚುಗಳ ವಿಸ್ತರಣೆಗಳಾಗಿದ್ದು, | |||
02:43 | ಆಬ್ಜೆಕ್ಟ್ ಅನ್ನು ಚಲಿಸಿದಾಗ ಕಂಡುಬರುತ್ತವೆ. | |||
02:47 | ನಾವು ಗೈಡ್-ಲೈನ್ ಗಳನ್ನು ಸಕ್ರಿಯಗೊಳಿಸೋಣ. | |||
02:50 | ಮೇನ್ ಮೆನ್ಯುಗೆ ಹೋಗಿ View ಅನ್ನು ಆಯ್ಕೆಮಾಡಿ ಮತ್ತು Guides ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. | |||
02:55 | ಈಗ, Display Guides ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. | |||
02:59 | ಮೇನ್ ಮೆನ್ಯುನಿಂದ, Tools ಮತ್ತು Options ಗಳನ್ನು ಕ್ಲಿಕ್ ಮಾಡಿ. | |||
03:03 | Options ಎಂಬ ಡೈಲಾಗ್- ಬಾಕ್ಸ್ ಕಾಣಿಸಿಕೊಳ್ಳುತ್ತದೆ. | |||
03:06 | ಎಡಗಡೆಯ ಪ್ಯಾನೆಲ್ ನಿಂದ, LibreOffice Draw ಬಳಿ ಇರುವ ಸಣ್ಣ ಕಪ್ಪು ತ್ರಿಕೋನವನ್ನು ಕ್ಲಿಕ್ ಮಾಡಿ. View ಅನ್ನು ಕ್ಲಿಕ್ ಮಾಡಿ. | |||
03:15 | ಬಲಗಡೆಯ ಪ್ಯಾನೆಲ್ ನಿಂದ, Guides when moving ಅನ್ನು ಆಯ್ಕೆಮಾಡಿ. ಹೀಗೆ, ಆಬ್ಜೆಕ್ಟ್ ಗಳನ್ನು ಸರಿದಾಡಿಸುವಾಗ ನೀವು 'ಗೈಡ್ಸ್' ಅನ್ನು ನೋಡಬಹುದು. | |||
03:23 | OK ಅನ್ನು ಕ್ಲಿಕ್ ಮಾಡಿ. | |||
03:27 | ಈಗ, ನಾವು ಪಾರ್ಕ್ ಅನ್ನು ಸ್ವಲ್ಪ ಬಲಗಡೆಗೆ ಸರಿಸೋಣ. | |||
03:29 | ಪಾರ್ಕ್ ಅನ್ನು ಸರಿಸಿದಾಗ, ಆಬ್ಜೆಕ್ಟ್ ನ ಅಂಚುಗಳ ಎಕ್ಸ್ಟೆನ್ಶನ್ (extension) ಲೈನ್ಗಳು ಗೋಚರಿಸುತ್ತವೆ. ಇವುಗಳೇ ಗೈಡ್-ಲೈನ್ ಗಳಾಗಿವೆ. | |||
03:39 | 'ಸ್ನ್ಯಾಪ್ ಲೈನ್ಸ್' ಗಳೆಂದರೇನು? | |||
03:41 | ಕೊಟ್ಟಿರುವ ಸ್ಥಳದೊಳಗೆ, ಎರಡು ಅಥವಾ ಇನ್ನೂ ಹೆಚ್ಚು ಆಬ್ಜೆಕ್ಟ್ ಗಳನ್ನು ಇರಿಸಲು, 'ಸ್ನ್ಯಾಪ್ ಲೈನ್ಸ್' ನಮಗೆ ಸಹಾಯ ಮಾಡುತ್ತದೆ. | |||
03:48 | 'ಸ್ನ್ಯಾಪ್ ಲೈನ್ಸ್' ಮತ್ತು 'ಸ್ನ್ಯಾಪ್ ಪಾಯಿಂಟ್ಗಳು' ಯೂಸರ್ ನಿಂದ ರಚಿಸಲ್ಪಟ್ಟಿವೆ. | |||
03:53 | 'ಸ್ನ್ಯಾಪ್ ಲೈನ್ಸ್', ಲಂಬವಾಗಿ ಮತ್ತು ಅಡ್ಡಡ್ಡಲಾಗಿ ಇರುತ್ತವೆ ಮತ್ತು ಡ್ಯಾಶ್- ಲೈನ್ ಗಳಾಗಿ ಗೋಚರಿಸುತ್ತವೆ. | |||
03:59 | ನೀವು ಸ್ನ್ಯಾಪ್-ಲೈನ್ ಗಳನ್ನು ರಚಿಸುವ ಮೊದಲು, Snap Lines ಎಂಬ ಆಯ್ಕೆಯನ್ನು ಸಕ್ರಿಯಗೊಳಿಸಬೇಕು. | |||
04:05 | Draw ಪೇಜ್ ಗೆ ಹೋಗಿ. ಕಾಂಟೆಕ್ಸ್ಟ್- ಮೆನು ಗಾಗಿ, ರೈಟ್-ಕ್ಲಿಕ್ ಮಾಡಿ ಮತ್ತು Snap Lines ಅನ್ನು ಆಯ್ಕೆಮಾಡಿ. | |||
04:12 | ಈಗ, ಮೂರೂ ಆಯ್ಕೆಗಳನ್ನು ಚೆಕ್ ಮಾಡಿ: | |||
04:16 | Snap Lines Visible, | |||
04:18 | Snap to Snap Lines, | |||
04:20 | Snap Lines to Front. | |||
04:22 | ನಾವು ರಚಿಸುವ ಸ್ನ್ಯಾಪ್ ಲೈನ್ಸ್, ಈಗ ಗೋಚರಿಸುತ್ತವೆ. | |||
04:26 | 'ಸ್ನ್ಯಾಪ್ ಲೈನ್ಸ್' ಅನ್ನು ಬಳಸಿಕೊಂಡು, ನಾವು ಒಂದು ಜಾಗವನ್ನು ಸೂಚಿಸೋಣ. ಸ್ಲೈಡ್ ನಲ್ಲಿ ತೋರಿಸಿರುವಂತೆ, ನಕ್ಷೆಯಲ್ಲಿರುವ ಆಬ್ಜೆಕ್ಟ್ ಗಳು ಅದರಲ್ಲಿಯೇ ಇರಬೇಕು. | |||
04:34 | ಲಂಬವಾದ ರೂಲರ್ ನ ಮೇಲೆ, 'ಮೌಸ್' ಕರ್ಸರ್ ಅನ್ನು ಚಲಿಸಿ. | |||
04:38 | ಎಡ ಮೌಸ್-ಬಟನ್ ಅನ್ನು ಒತ್ತಿ. | |||
04:41 | ಕರ್ಸರ್, ಈಗ ಎರಡು ಬದಿಯ ಬಾಣದ ಹಾಗೆ ಕಾಣುತ್ತಿರುವುದನ್ನು ನೀವು ನೋಡುವಿರಿ. | |||
04:46 | 'ಮೌಸ್' ಅನ್ನು 'ಡ್ರಾ' ಪೇಜ್ ನೆಡೆಗೆ ಎಳೆಯಿರಿ. | |||
04:50 | ನೀವು ಚುಕ್ಕೆಗಳ ಒಂದು ಗೆರೆಯನ್ನು ನೋಡುತ್ತೀರಿ. | |||
04:53 | ಮೌಸ್ ಬಟನ್ ಅನ್ನು ಬಿಡಬೇಡಿ. | |||
04:55 | ಮೌಸ್ ನ ಎಡ- ಗುಂಡಿಯನ್ನು ಹಿಡಿದಿಟ್ಟುಕೊಂಡು, ಚುಕ್ಕೆಗಳ ಸಾಲನ್ನು ಪೇಜ್ ಗೆ ಎಳೆಯಿರಿ. | |||
05:01 | ಈಗ, ಮೌಸ್-ಬಟನ್ ಅನ್ನು ಬಿಟ್ಟುಬಿಡಿ. | |||
05:04 | ನಿಮಗೆ ಲೈನ್ ಕಾಣುತ್ತಿದೆಯೇ? | |||
05:06 | ಇದು 'ಸ್ನ್ಯಾಪ್ ಲೈನ್' ಆಗಿದೆ. ಕೆಳತುದಿಯ ಮಿತಿಯನ್ನು ರಚಿಸಲು, ಲೈನ್ ಅನ್ನು ಹಾಗೇ ಪೇಜ್ ನ ಕೆಳತುದಿಗೆ ಎಳೆಯಿರಿ. | |||
05:13 | ನಕ್ಷೆಯನ್ನು ಆವರಿಸಿರುವ ಜಾಗವನ್ನು ಸೂಚಿಸಲು, ನಾವು ಇನ್ನೂ ಮೂರು 'ಸ್ನ್ಯಾಪ್ ಲೈನ್' ಗಳನ್ನು ರಚಿಸೋಣ. | |||
05:24 | ನಾವು ಅಡ್ಡ ಮತ್ತು ಲಂಬವಾದ 'ಸ್ನ್ಯಾಪ್ ಲೈನ್ಸ್' ಅನ್ನು ರಚಿಸಿದ್ದೇವೆ. | |||
05:29 | ಈಗ ನೀವು ಆಬ್ಜೆಕ್ಟ್ ಗಳನ್ನು, 'ಸ್ನ್ಯಾಪ್ ಲೈನ್' ಗಳಿಗೆ ಹೊಂದಿಕೊಂಡಂತೆ ಇಡಬಹುದು. | |||
05:34 | ನಿಮಗೆ ಬೇಕಾದಷ್ಟು 'ಸ್ನ್ಯಾಪ್ ಲೈನ್ಸ್' ಅನ್ನು ನೀವು ಅವಶ್ಯವಾಗಿ ರಚಿಸಬಹುದು. | |||
05:40 | ಅಡ್ಡವಾದ ಮತ್ತು ಲಂಬವಾಗಿರುವ 'ಸ್ನ್ಯಾಪ್ ಲೈನ್' ಗಳು, ಗ್ರಾಫ್ ನಲ್ಲಿಯ 'X' ಮತ್ತು 'Y' ಅಕ್ಷಗಳಂತೆ ಕೆಲಸ ಮಾಡುತ್ತವೆ. | |||
05:48 | ಈ ಎರಡು ಅಕ್ಷಗಳ ಒಳಗೆ, ನೀವು ಆಬ್ಜೆಕ್ಟ್ ಗಳನ್ನು ಸರಿಯಾಗಿ ಹೊಂದಿಸಬಹುದು. | |||
05:54 | ನೀವು ಆಬ್ಜೆಕ್ಟ್ ಗಳನ್ನು ಸರಿಯಾಗಿ ಇರಿಸಲು, 'ಸ್ನ್ಯಾಪ್ ಫಂಕ್ಷನ್ ' ಜೊತೆಗೆ ' ಗ್ರಿಡ್ ಲೈನ್ಸ್' ಅನ್ನು ಬಳಸಬಹುದು. | |||
05:59 | ನೀವು ಹೀಗೆ ಕೂಡ ಮಾಡಬಹುದು:
Snap to Grid - 'ಗ್ರಿಡ್ ಪಾಯಿಂಟ್ಸ್' ಮೇಲೆ ಸರಿಯಾಗಿ ಆಬ್ಜೆಕ್ಟ್ ಅನ್ನು ಇರಿಸುವುದು, | |||
06:06 | Snap to Snap lines - 'ಸ್ನ್ಯಾಪ್ ಲೈನ್' ಮೇಲೆ ಸರಿಯಾಗಿ ಆಬ್ಜೆಕ್ಟ್ ಅನ್ನು ಇರಿಸುವುದು, | |||
06:11 | Snap to Page margin – ಪೇಜ್ ನ ಅಂಚಿನಲ್ಲಿ ಸರಿಯಾಗಿ ಆಬ್ಜೆಕ್ಟ್ ಅನ್ನು ಇರಿಸುವುದು. | |||
06:18 | ಈ ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ. | |||
06:21 | ಎಲ್ಲಾ Grid options ಅನ್ನು ತಿಳಿದುಕೊಳ್ಳಿ. | |||
06:24 | ನೀವು snap to Grid, snap lines ಮತ್ತು page margins ಮಾಡಿದಾಗ ಆಬ್ಜೆಕ್ಟ್ ಗಳಿಗೆ ಏನಾಗುತ್ತದೆ ಎಂಬುದನ್ನು ಪರೀಕ್ಷಿಸಿ. | |||
06:31 | ಈಗ 'ಸ್ಕೂಲ್ ಕ್ಯಾಂಪಸ್' ಪಕ್ಕದಲ್ಲಿ, ಈ ಸರೋವರದ ಆಕಾರದ್ದೇ ಆದ, ಇನ್ನೊಂದು ಸರೋವರವನ್ನು ನಾವು ಸೇರಿಸೋಣ. | |||
06:38 | ಇದನ್ನು ಮಾಡಲು, ನಾವು Duplicate ಎಂಬ ಆಯ್ಕೆಯನ್ನು ಬಳಸೋಣ. | |||
06:43 | Lake ಅನ್ನು ನಾವು ಆಯ್ಕೆಮಾಡೋಣ. | |||
06:45 | 'ಮೇನ್ ಮೆನ್ಯು' ಗೆ ಹೋಗಿ. Edit ಅನ್ನು ಆಯ್ಕೆಮಾಡಿ ಮತ್ತು Duplicate ಮೇಲೆ ಕ್ಲಿಕ್ ಮಾಡಿ. | |||
06:51 | Duplicate ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | |||
06:54 | Number of copies ನಲ್ಲಿ, ವ್ಯಾಲ್ಯೂಅನ್ನು 1 ಎಂದು ನಮೂದಿಸಿ ಮತ್ತು OK ಯನ್ನು ಕ್ಲಿಕ್ ಮಾಡಿ. | |||
06:59 | 'ಲೇಕ್' ಅನ್ನು ನಕಲು ಮಾಡಲಾಗಿದೆ. | |||
07:03 | ನಾವು lake ಅನ್ನು ಎಳೆದುತಂದು school ಹತ್ತಿರ ಅದನ್ನು ಇಡೋಣ. | |||
07:06 | ಅಗತ್ಯವಿರುವ ಯಾವುದೇ ಮಾಪನಕ್ಕೆ ಸರಿಯಾಗಿ, ಆಬ್ಜೆಕ್ಟ್ ಗಳನ್ನು ರಿ-ಸೈಜ್ ಕೂಡ ಮಾಡಬಹುದು. | |||
07:11 | ಈ ಸ್ಲೈಡ್ ನಲ್ಲಿ ತೋರಿಸಿರುವಂತೆ, ನಾವು ಇದೇ ಅಳತೆಗಳನ್ನು ಬಳಸಿ, House ನ ಆಕಾರವನ್ನು ಬದಲಾಯಿಸೋಣ. | |||
07:18 | ಅದೇ ಎತ್ತರ ಮತ್ತು ಅಗಲವನ್ನು ಕೊಟ್ಟು, ಅದರ ಮೂಲೆಗಳನ್ನು ಓರೆಮಾಡೋಣ ಮತ್ತು ತಿರುಗಿಸೋಣ. | |||
07:24 | ಮೊದಲು, Home ಅನ್ನು ಆಯ್ಕೆಮಾಡಿ. ಕಾಂಟೆಕ್ಸ್ಟ್- ಮೆನ್ಯುಗಾಗಿ, ರೈಟ್-ಕ್ಲಿಕ್ ಮಾಡಿ ಮತ್ತು Position and Size ಅನ್ನು ಆಯ್ಕೆಮಾಡಿ. | |||
07:31 | Position and Size ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | |||
07:35 | Position and Size ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ. | |||
07:38 | Size ನ ಅಡಿಯಲ್ಲಿ, Width ಮತ್ತು Height ಈ ಎರಡೂ ಫೀಲ್ಡ್ ಗಳಲ್ಲಿ, ವ್ಯಾಲ್ಯೂಅನ್ನು '3' ಎಂದು ನಮೂದಿಸಿ. | |||
07:43 | ನಂತರ Rotation ಟ್ಯಾಬ್ ಅನ್ನು ಕ್ಲಿಕ್ ಮಾಡಿ. | |||
07:46 | Angle ಫೀಲ್ಡ್ ನಲ್ಲಿ, ವ್ಯಾಲ್ಯೂಅನ್ನು '10' ಎಂದು ನಮೂದಿಸಿ. | |||
07:50 | ಕೊನೆಯದಾಗಿ, Slant and Corner Radius ಎಂಬ ಟ್ಯಾಬ್ ಅನ್ನು ಆಯ್ಕೆಮಾಡಿ. | |||
07:55 | Slant Angle ಫೀಲ್ಡ್ ನಲ್ಲಿ, ' 5 degrees ' ಎಂದು ನಮೂದಿಸಿ. | |||
07:59 | OK ಮೇಲೆ ಕ್ಲಿಕ್ ಮಾಡಿ. | |||
08:01 | ನಾವು ಮನೆಯನ್ನು ಮರುವಿನ್ಯಾಸಗೊಳಿಸಿದ್ದೇವೆ! | |||
08:05 | ಈ ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಮಾಡಿ. | |||
08:08 | Drawing ಟೂಲ್- ಬಾರ್ ಅನ್ನು ಬಳಸಿ, ವಿವಿಧ ಆಕಾರಗಳನ್ನು ರಚಿಸಿ. | |||
08:11 | ಎಲ್ಲಾ ಆಕಾರಗಳಿಗೆ ನೀವು Corner radius ಅನ್ನು ಅನ್ವಯಿಸಬಹುದೇ ಎಂದು ಪರೀಕ್ಷಿಸಿ. | |||
08:16 | ಈಗ, ಕೆಲವು ಆಬ್ಜೆಕ್ಟ್ ಗಳ ಬಲ ಅಂಚುಗಳನ್ನು ಸಮವಾಗಿ ಇರಿಸೋಣ. | |||
08:21 | ಇದನ್ನು ಸಾಧಿಸಲು, ನಾವು Distribution ಎಂಬ ಆಯ್ಕೆಯನ್ನು ಬಳಸುತ್ತೇವೆ. | |||
08:26 | Distribution ಆಯ್ಕೆಯನ್ನು ಬಳಸಲು, ನಾವು ಕನಿಷ್ಠ ಮೂರು ಆಬ್ಜೆಕ್ಟ್ ಗಳನ್ನು ಆರಿಸಬೇಕು. | |||
08:32 | ಮೊದಲು, 'ರೆಸಿಡೆನ್ಷಿಯಲ್ ಕಾಂಪ್ಲೆಕ್ಸ್', 'ಪಾರ್ಕಿಂಗ್ ಲಾಟ್' ಮತ್ತು 'ಕಮರ್ಷಿಯಲ್ ಕಾಂಪ್ಲೆಕ್ಸ್' ಇವುಗಳನ್ನು ಆಯ್ಕೆ ಮಾಡಿ. | |||
08:39 | ಎಲ್ಲಾ ಆಬ್ಜೆಕ್ಟ್ ಗಳನ್ನೂ ಸೇರಿಸಿಕೊಳ್ಲಲು, 'ಸೆಲೆಕ್ಟ್ ಆರೋ' ಅನ್ನು (Select arrow) ಎಳೆಯುವುದರ ಮೂಲಕ ಅವುಗಳನ್ನು ಗುಂಪು ಮಾಡೋಣ. | |||
08:45 | ಈಗ, ರೈಟ್-ಕ್ಲಿಕ್ ಮಾಡಿ ಮತ್ತು Distribution ಅನ್ನು ಆಯ್ಕೆಮಾಡಿ. | |||
08:50 | Horizontal ನ ಅಡಿಯಲ್ಲಿ, Right ಅನ್ನು ಆಯ್ಕೆಮಾಡಿ. OK ಅನ್ನು ಕ್ಲಿಕ್ ಮಾಡಿ. | |||
08:56 | ಆಬ್ಜೆಕ್ಟ್ ಗಳ ಬಲ ಅಂಚುಗಳನ್ನು ಸಮವಾಗಿ ವಿತರಿಸಲಾಗುವುದು. | |||
09:01 | Distribution ಆಯ್ಕೆಯು, ಆಬ್ಜೆಕ್ಟ್ ಗಳ ನ್ನು ಅಡ್ಡಲಾಗಿ ಅಥವಾ ಲಂಬವಾಗಿ ವಿತರಿಸುವುದಿಲ್ಲ. | |||
09:07 | Horizontal Distribution ಆಯ್ಕೆಯು - | |||
09:10 | ಬಲ ಮತ್ತು ಎಡ ಅಂಚುಗಳು, | |||
09:12 | ಅಡ್ಡಲಾದ (horizontal) ಕೇಂದ್ರಗಳು ಮತ್ತು | |||
09:14 | ಆಬ್ಜೆಕ್ಟ್ ಗಳ ನಡುವಿನ ಅಂತರ ಇವುಗಳನ್ನು ವಿತರಣೆ ಮಾಡುತ್ತದೆ. | |||
09:17 | Vertical ಆಯ್ಕೆಯು - | |||
09:21 | ಮೇಲಿನ ಮತ್ತು ಕೆಳ ಅಂಚುಗಳು,
ಲಂಬ ಕೇಂದ್ರಗಳು ಮತ್ತು ಆಬ್ಜೆಕ್ಟ್ ಗಳ ನಡುವಿನ ಅಂತರ ಇವುಗಳನ್ನು ವಿತರಣೆ ಮಾಡುತ್ತದೆ. | |||
09:26 | ಈಗ, ನಾವು ಈ ನಕ್ಷೆಗಾಗಿ ನಮ್ಮದೇ ಆದ ಗೆರೆಯ ಶೈಲಿಯನ್ನು (line style) ರಚಿಸೋಣ. | |||
09:32 | 'ಮೇನ್ ಮೆನ್ಯು'ದಿಂದ, Format ಅನ್ನು ಆಯ್ಕೆಮಾಡಿ ಮತ್ತು Line ಅನ್ನು ಕ್ಲಿಕ್ ಮಾಡಿ. | |||
09:35 | Line ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | |||
09:38 | Line Styles ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. | |||
09:41 | Line Styles ನಲ್ಲಿ, Three dashes and three dots ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. | |||
09:47 | Type ಫೀಲ್ಡ್ ಅನ್ನು ಇದ್ದ ಹಾಗೇ ಇಟ್ಟುಬಿಡಿ. | |||
09:50 | Number ನಲ್ಲಿ, '10' ಮತ್ತು '5' ಅನ್ನು, Length ಅನ್ನು '8%' ಎಂದು ನಮೂದಿಸೋಣ. | |||
09:57 | Add ಅನ್ನು ಕ್ಲಿಕ್ ಮಾಡಿ. ಹೆಸರನ್ನು "My Line Style"ಎಂದು ನಮೂದಿಸಿ. OK ಯನ್ನು ಕ್ಲಿಕ್ ಮಾಡಿ. | |||
10:06 | ಮತ್ತೊಮ್ಮೆ OK ಯನ್ನು ಕ್ಲಿಕ್ ಮಾಡಿ. | |||
10:08 | ನಾವು ಈ ಆರೋ ಅನ್ನು ಆಯ್ಕೆ ಮಾಡೋಣ. ರೈಟ್-ಕ್ಲಿಕ್ ಮಾಡಿ ಮತ್ತು Line ಅನ್ನು ಆಯ್ಕೆಮಾಡಿ. Line ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. | |||
10:13 | Line ಟ್ಯಾಬ್ ಅನ್ನು ಕ್ಲಿಕ್ ಮಾಡಿ. | |||
10:16 | Style ಎಂಬ ಡ್ರಾಪ್-ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. | |||
10:19 | ಇದು ಈಗ ರಚಿಸಲಾದ ಹೊಸ ಶೈಲಿಯನ್ನು ತೋರಿಸುತ್ತದೆ. | |||
10:22 | ಇದನ್ನು ಆಯ್ಕೆ ಮಾಡಿ ಮತ್ತು OK ಯನ್ನು ಕ್ಲಿಕ್ ಮಾಡಿ. | |||
10:26 | ನಾವು ಒಂದು ಹೊಸ ಲೈನ್ ಶೈಲಿಯನ್ನು ರಚಿಸಿದ್ದೇವೆ! | |||
10:29 | ಸ್ಕೂಲ್ ಕ್ಯಾಂಪಸ್ ನ ಎಡಕ್ಕೆ ಒಂದು ಸಣ್ಣ ಕ್ರೀಡಾಂಗಣವನ್ನು ನಾವು ರಚಿಸೋಣ. | |||
10:34 | Drawing toolbar ನಿಂದ, Basic Shapes ಅನ್ನು ಕ್ಲಿಕ್ ಮಾಡಿ ಮತ್ತು Circle ಅನ್ನು ಆಯ್ಕೆಮಾಡಿ. | |||
10:40 | ಇದನ್ನು 'ಡ್ರಾ' ಪೇಜ್ ನಲ್ಲಿ ನಮೂದಿಸೋಣ. | |||
10:44 | ವೃತ್ತದ ಬಾಹ್ಯರೇಖೆಯು, My Line Style ಶೈಲಿಯದಾಗಿದೆ. | |||
10:49 | ಇದರ ಒಳಗೆ, “Stadium” ಎಂದು ಟೈಪ್ ಮಾಡೋಣ. | |||
10:53 | ಈಗ, ನಾವು ಆಬ್ಜೆಕ್ಟ್ ಗಳನ್ನು ಒಗ್ಗೂಡಿಸಲು, ಮರ್ಜ್ ಮಾಡಲು, ತೆಗೆದುಹಾಕಲು ಮತ್ತು ಛೇದಿಸಲು ಕಲಿಯೋಣ. | |||
10:59 | ಆಬ್ಜೆಕ್ಟ್ ಗಳ ಗ್ರೂಪಿಂಗ್ ಮತ್ತು ಒಟ್ಟುಗೂಡಿಸುವಿಕೆ ಇವುಗಳ ನಡುವಿನ ವ್ಯತ್ಯಾಸವೇನು? | |||
11:03 | ಆಬ್ಜೆಕ್ಟ್ ಗಳನ್ನು ಗ್ರುಪ್ ಮಾಡಿದಾಗ, ಹಲವಾರು ಆಬ್ಜೆಕ್ಟ್ ಗಳನ್ನು ಒಟ್ಟಿಗೆ ಇಡಲಾಗುತ್ತದೆ. | 11:09 | ಆಬ್ಜೆಕ್ಟ್ ಗಳನ್ನು ಒಟ್ಟುಗೂಡಿಸಿದಾಗ, ಹೊಸ ಆಬ್ಜೆಕ್ಟ್ ಅನ್ನು ರಚಿಸಲಾಗುತ್ತದೆ. | |
11:13 | ಈ ಆಯ್ಕೆಗಳನ್ನು ವಿವರಿಸಲು ನಾವು ಮೂರು ಆಬ್ಜೆಕ್ಟ್ ಗಳನ್ನು ಬಳಸುತ್ತೇವೆ. | |||
11:18 | ಮೊದಲು, ನಾವು 'ಡ್ರಾ' ಫೈಲ್ ಗೆ ಒಂದು ಹೊಸ ಪೇಜ್ ಅನ್ನು ಸೇರಿಸೋಣ. | |||
11:23 | Drawing toolbar ನಿಂದ, ಒಂದು 'ಸರ್ಕಲ್' 'ಅನ್ನು ರಚಿಸೋಣ - Basic Shapes ಮೇಲೆ ಕ್ಲಿಕ್ ಮಾಡಿ ಮತ್ತು Circle ಅನ್ನು ಆಯ್ಕೆಮಾಡಿ. | |||
11:32 | Draw ಪೇಜ್ ನಲ್ಲಿ 'ಮೌಸ್' ಅನ್ನು ಸರಿದಾಡಿಸಿ ಮತ್ತು ಅದನ್ನು ಕೆಳಗೆ ಎಳೆಯಿರಿ. | |||
11:35 | ನಾವು ಎರಡನೇ ಆಬ್ಜೆಕ್ಟ್ 'ಡೈಮಂಡ್' ಅನ್ನು ರಚಿಸೋಣ. | |||
11:38 | Drawing toolbar ನಿಂದ, Basic Shapes ಅನ್ನು ಕ್ಲಿಕ್ ಮಾಡಿ ಮತ್ತು Diamond ಅನ್ನು ಆಯ್ಕೆಮಾಡಿ. | |||
11:43 | ಕರ್ಸರ್ ಅನ್ನು 'ಡ್ರಾ' ಪೇಜ್ ಗೆ ತೆಗೆದುಕೊಂಡು ಹೋಗಿ, ಅದನ್ನು ಕೆಳಗೆ ಎಳೆಯಿರಿ. ಮೆನ್ಯು ಬಾರ್ ನಿಂದ, Area Style / Filling ಡ್ರಾಪ್- ಡೌನ್ ಬಟನ್ ಅನ್ನು ಆರಿಸಿ ಮತ್ತು Red 3 ಬಣ್ಣವನ್ನು ಆರಿಸಿ. | |||
11:55 | ಮೂರನೇ ಆಬ್ಜೆಕ್ಟ್ ಆಗಿ ಒಂದು Rectangle ಅನ್ನು ರಚಿಸಿ. ಮತ್ತು, ಇದಕ್ಕಾಗಿ Green 6 ಬಣ್ಣವನ್ನು ಆರಿಸಿ. | |||
12:02 | Shift ಕೀಯನ್ನು ಒತ್ತಿ ಹಿಡಿದು, ಪ್ರತಿಯೊಂದು ಆಬ್ಜೆಕ್ಟ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ, ಈ ಮೂರು ಆಬ್ಜೆಕ್ಟ್ ಗಳನ್ನು ಆಯ್ಕೆಮಾಡಿ. | |||
12:11 | 'ಕಾಂಟೆಕ್ಸ್ಟ್ ಮೆನ್ಯು' ಗಾಗಿ, ರೈಟ್-ಕ್ಲಿಕ್ ಮಾಡಿ ಮತ್ತು Combine ಅನ್ನುಕ್ಲಿಕ್ ಮಾಡಿ. | |||
12:14 | ಒಂದು ಹೊಸ ಆಬ್ಜೆಕ್ಟ್ ಅನ್ನು ರಚಿಸಲಾಗಿದೆ! | |||
12:18 | ಹೊಸ ಆಬ್ಜೆಕ್ಟ್, ಕೊನೆಯ ಮತ್ತು ಹಿಂದೆ ಇರುವ ವಸ್ತುವಿನ ಬಣ್ಣವನ್ನು ಪಡೆಯುತ್ತದೆ ಎಂದು ಗಮನಿಸಿ. | |||
12:24 | CTRL + Z ಕೀಗಳನ್ನು ಒಟ್ಟಿಗೆ ಒತ್ತುವ ಮೂಲಕ, ಈ ಕ್ರಿಯೆಯನ್ನುundo ಮಾಡೋಣ. | |||
12:29 | ಈ ಆಕೃತಿಗಳನ್ನು ಮತ್ತೊಮ್ಮೆ ಆಯ್ಕೆಮಾಡಿ ಮತ್ತು 'ಕಾಂಟೆಕ್ಸ್ಟ್ ಮೆನ್ಯು' ಗಾಗಿ ರೈಟ್-ಕ್ಲಿಕ್ ಮಾಡಿ. | |||
12:35 | Shapes ಅನ್ನು ಆಯ್ಕೆಮಾಡಿ ಮತ್ತು Merge ಅನ್ನು ಕ್ಲಿಕ್ ಮಾಡಿ. | |||
12:38 | ಮತ್ತೊಂದು ಹೊಸ ಆಕಾರವನ್ನು ರಚಿಸಲಾಗಿದೆ! | |||
12:41 | ನೆನಪಿಡಿ, ಈ ಫಂಕ್ಷನ್ ಗಳೊಂದಿಗೆ ಹೆಚ್ಚು ಹೆಚ್ಚು ಪ್ರಯೋಗವನ್ನು ಮಾಡಿದಷ್ಟು ನೀವು ಹೆಚ್ಚು ಕಲಿಯುವಿರಿ. | |||
12:48 | ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | |||
12:51 | ಈ ಟ್ಯುಟೋರಿಯಲ್ ನಲ್ಲಿ, ಆಬ್ಜೆಕ್ಟ್ ಗಳನ್ನು ಸರಿಯಾಗಿ ಹೊಂದಿಸಲು 'ಗ್ರಿಡ್'ಗಳು, 'ಗೈಡ್ಸ್' ಮತ್ತು 'ಸ್ನ್ಯಾಪ್ ಲೈನ್ಸ್' ಅನ್ನು ಹೇಗೆ ಬಳಸಬೇಕೆಂದು ನೀವು ಕಲಿತಿದ್ದೀರಿ. | |||
12:59 | ನೀವು ಆಬ್ಜೆಕ್ಟ್ ಗಳನ್ನು ಡುಪ್ಲಿಕೇಟ್, ರಿಸೈಜ್ ಮತ್ತು ಡಿಸ್ಟ್ರಿಬ್ಯೂಟ್ ಮಾಡಲು ಸಹ ಕಲಿತಿದ್ದೀರಿ. | |||
13:06 | ನಾವು ಗೆರೆಗಳ ಹೊಸ ಶೈಲಿಗಳನ್ನು ಸಹ ರಚಿಸಿದ್ದೇವೆ ಮತ್ತು 'ಕಂಬೈನ್, ಮರ್ಜ್, ಸಬ್ಟ್ರ್ಯಾಕ್ಟ್, ಇಂಟೆರ್ಸೆಕ್ಟ್' ಗಳನ್ನು ಬಳಸಿ, | |||
13:12 | ಹೊಸ ಆಬ್ಜೆಕ್ಟ್ ಗಳನ್ನು ರಚಿಸುವುದು ಹೇಗೆಂದು ಕಲಿತಿದ್ದೇವೆ. | |||
13:17 | ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. | |||
13:20 | ಇದು ಸ್ಪೋಕನ್- ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. | |||
13:23 | ನಿಮಗೆ ಉತ್ತಮ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಅದನ್ನು ಡೌನ್ಲೋಡ್ ಮಾಡಿ ವೀಕ್ಷಿಸಬಹುದು. | |||
13:28 | ಸ್ಪೋಕನ್- ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | |||
13:37 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:
contact at spoken hyphen tutorial dot org. | |||
13:43 | 'ಸ್ಪೋಕನ್ ಟ್ಯುಟೋರಿಯಲ್' ಪ್ರಕಲ್ಪವು, 'ಟಾಕ್ ಟು ಎ ಟೀಚರ್' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. | |||
13:48 | ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. | |||
13:55 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken hyphen tutorial dot org slash NMEICT hyphen Intro. | |||
14:06 | ಈ ಟ್ಯುಟೋರಿಯಲ್, DesiCrew Solutions Pvt. Ltd. ಅವರ ಕೊಡುಗೆಯಾಗಿದೆ. | |||
14:10 | ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ವಂದನೆಗಳು. |