|
|
Line 1: |
Line 1: |
− | {| border=1
| |
− | | <center>Time</center>
| |
− | | <center>Narration</center>
| |
| | | |
− | |-
| |
− | |00:01
| |
− | | '''File Extensions''' ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
| |
− | |-
| |
− | |00:05
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು , ಗಣಕೀಕೃತ ರಾಸಾಯನಿಕ ಪ್ರೋಗ್ರಾಂ ಗಳಾದ '''GAMESS, Gaussian, MOPAC, NWChem'''( ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಲು
| |
− | |-
| |
− | |00:18
| |
− | | ಮತ್ತು '''GAMESS'''(ಗೇಮ್ಸ್) ಮತ್ತು '''Gaussian''' (ಗಾಶಿಯನ್) ಸಾಫ್ಟ್ವೇರ್ ಗಳಿಂದ ಬಂದ ಔಟ್ಪುಟ್ ಫೈಲ್ ಗಳನ್ನು ಬಳಸಿ, 'ಮೊಲಿಕ್ಯುಲರ್ ಆರ್ಬಿಟಲ್ಗಳು' ಮತ್ತು ಎಣಿಕೆ ಮಾಡಿದ 'ಐ ಆರ್ ಸ್ಪೆಕ್ಟ್ರಮ್' ಗಳನ್ನು ನೋಡಲು ಕಲಿಯುವೆವು.
| |
− | |-
| |
− | |00:28
| |
− | | ಇಲ್ಲಿ ನಾನು , '''Ubuntu Linux OS''', ಆವೃತ್ತಿ 14.04 ಮತ್ತು '''Avogadro''' ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ.
| |
− | |-
| |
− | |00:38
| |
− | | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು, '''Avogadro''' ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು.
| |
− | |-
| |
− | |00:43
| |
− | | ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
| |
− | |-
| |
− | |00:49
| |
− | | ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಫೈಲ್ ಗಳನ್ನು ಕೋಡ್ ಫೈಲ್ ಗಳೆಂದು ಕೊಡಲಾಗಿದೆ.
| |
− | |-
| |
− | |00:55
| |
− | | ದಯವಿಟ್ಟು ಅವುಗಳನ್ನು ಡೌನ್ಲೋಡ್ ಮಾಡಿ, ಡೆಸ್ಕ್-ಟಾಪ್ ನಲ್ಲಿ ಒಂದು ಫೋಲ್ಡರ್ ನಲ್ಲಿ ಸೇವ್ ಮಾಡಿ.
| |
− | |-
| |
− | |01:00
| |
− | | ನಾನು ಅವೊಗ್ಯಡ್ರೋ ವಿಂಡೊ ವನ್ನು ತೆರೆದಿದ್ದೇನೆ.
| |
− | |-
| |
− | |01:04
| |
− | | '''Build''' ಮೆನ್ಯುವಿನಿಂದ , '''Insert fragment''' ಲೈಬ್ರರಿಯನ್ನು ಬಳಸಿ, ಬೆಂಝೀನ್ ಅಣುವನ್ನು ಲೋಡ್ ಮಾಡಿ.
| |
− | |-
| |
− | |01:12
| |
− | | ಟೂಲ್ ಬಾರ್ ನಲ್ಲಿರುವ '''Auto-optimization tool''' ಅನ್ನು ಬಳಸಿ, ರೇಖಾಚಿತ್ರವನ್ನು ಆಪ್ಟಿಮೈಜ್ ಮಾಡಿ.
| |
− | |-
| |
− | |01:20
| |
− | | '''Extensions''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |01:23
| |
− | |ನಾವು ಅವೊಗ್ಯಡ್ರೋ ವನ್ನು ಬಳಸಿ, ಪ್ರಸಿದ್ಧ ಕ್ವಾಂಟಮ್ ಕೋಡ್ ಗಳಾದ,
| |
− | '''GAMESS''' (ಗೇಮ್ಸ್)
| |
− | '''Gaussian''' (ಗಾಶಿಯನ್)
| |
− | '''MOLPRO''' (ಮೊಲ್ಪ್ರೋ)
| |
− | '''MOPAC''' (ಮೂಪ್ಯಾಕ್)
| |
− | '''Q-CHEM''' (ಕ್ಯೂ-ಕೆಮ್ )ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಬಹುದು.
| |
− | |-
| |
− | | 01:36
| |
− | | '''Gaussian''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಒಂದು ಗ್ರಾಫಿಕಲ್ ಡೇಟಾ ಇನ್ಪುಟ್ ಡೈಲ್ಯಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
| |
− | |-
| |
− | |01:43
| |
− | | ಈಗ ನಾನು ಗಾಶಿಯನ್ ಪ್ರೋಗ್ರಾಮ್ ಗಳಿಗೆ ಇನ್ಪುಟ್ ಫೈಲ್ ಗಳನ್ನು ಹೇಗೆ ತಯಾರಿಸುವುದು ಎಂದು ತೋರಿಸುತ್ತೇನೆ.
| |
− | |-
| |
− | |01:49
| |
− | | ನಾವು ಈ ಡೈಲಾಗ್ ಬಾಕ್ಸ್ ನಲ್ಲಿ ತೋರಿಸಿರುವ, ಅಗತ್ಯವಿರುವ ಫೀಲ್ಡ್ ಗಳನ್ನು ತುಂಬಿಸಬೇಕು.
| |
− | |-
| |
− | | 01:55
| |
− | | 'ಅವೊಗ್ಯಡ್ರೋ' ತಾನಾಗಿ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ಲೆಕ್ಕ ಮಾಡಲು ಸಾಧ್ಯವಿಲ್ಲ.
| |
− | |-
| |
− | | 01:59
| |
− | | ಹಾಗಾಗಿ, ಈಗ ಬೆಂಝೀನ್ ಅಣುವಿನ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು, ಒಂದು ಇನ್ಪುಟ್ ಫೈಲ್ ಅನ್ನು ರಚಿಸೋಣ.
| |
− | |-
| |
− | |02:05
| |
− | | '''Gaussian'''(ಗಾಶಿಯನ್) ಇನ್ಪುಟ್ ಡೈಲಾಗ್ ಬಾಕ್ಸ್ ನಲ್ಲಿ ಟೈಟಲ್ ಅನ್ನು '''Benzene hyphen MO''' ಎಂದು ಟೈಪ್ ಮಾಡಿ.
| |
− | |-
| |
− | |02:11
| |
− | | '''Calculation''' ಡ್ರಾಪ್ ಡೌನ್ ನಿಂದ ಫ್ರೀಕ್ವೆನ್ಸಿಗಳನ್ನು ಆಯ್ಕೆ ಮಾಡಿ.
| |
− | '''Processors ''' ಅನ್ನು '''1''' ಎಂದೂ,
| |
− | '''Theory ''' ಅನ್ನು ''' B3LYP''' ಎಂದೂ,
| |
− | ''' Basis set''' ಅನ್ನು'''6-31G(d) ''' ಎಂದೂ,
| |
− |
| |
− | '''Charge''' ಅನ್ನು ಸೊನ್ನೆ ಎಂದೂ,
| |
− | '''Multiplicity ''' ಯನ್ನು 1 ಎಂದೂ,
| |
− | '''Output ''' ಅನ್ನು '''Standard''' ಎಂದೂ,
| |
− | '''Format ''' ಅನ್ನು '''cartesian''' ಎಂದೂ ಸೆಟ್ ಮಾಡಿ.
| |
− | ''' checkpoint ''' ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
| |
− | |-
| |
− | |02:40
| |
− | | ನೀವು ಡೈಲಾಗ್ ಬಾಕ್ಸ್ ನ ಕೆಳಭಾಗದಲ್ಲಿ ಇನ್ಪುಟ್ ಫೈಲ್ ನ ಪ್ರಿವಿವ್ಯೂ ವನ್ನು ನೋಡಬಹುದು.
| |
− | |-
| |
− | |02:45
| |
− | |ನೀವು ಆಯ್ಕೆಗಳನ್ನು ಬದಲಿಸಿದಂತೆ ಇದು ಅಪ್ಡೇಟ್ ಆಗುವುದು.
| |
− | |-
| |
− | |02:49
| |
− | | '''Generate''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |02:52
| |
− | | '''Save input Deck''' ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
| |
− | |-
| |
− | |02:56
| |
− | | ಉತ್ಪನ್ನವಾದ ಗಾಶಿಯನ್ ಇನ್ಪುಟ್ ಫೈಲ್ ಡಾಟ್ ಕಾಮ್ ಎಕ್ಸ್ಟೆನ್ಷನ್ ನೊಂದಿಗೆ ಸೇವ್ ಆಗಿರುತ್ತದೆ.
| |
− | |-
| |
− | |03:02
| |
− | | ಫೈಲ್ ನೇಮ್ ಅನ್ನು '''Benzene''' ಎಂದು ಟೈಪ್ ಮಾಡಿ. ಲೋಕೇಷನ್ ಅನ್ನು '''Desktop''' ಎಂದು ಆಯ್ಕೆ ಮಾಡಿ. '''Save''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |03:10
| |
− | | ಈಗ ಡೆಸ್ಕ್ಟಾಪ್ ನಲ್ಲಿ, ಫೈಲ್ '''Benzene.com''' ಎಂದು ಸೇವ್ ಆಗುವುದು. ಈ ಫೈಲ್ ಅನ್ನು '''gedit''' ನೊಂದಿಗೆ ಓಪನ್ ಮಾಡಿ.
| |
− | |-
| |
− | |03:18
| |
− | | ಈಗ ಈ ಫೈಲ್ ಅನ್ನು ಗಾಶಿಯನ್ ಸಾಪ್ಟ್ವೇರ್ ಪ್ರೋಗ್ರಾಂ ಗೆ ಇನ್ಪುಟ್ ಫೈಲ್ ಆಗಿ ಬಳಸಬಹುದು.
| |
− | |-
| |
− | |03: 24
| |
− | | '''Gaussian''' ಸಾಫ್ಟ್ವೇರ್ ನ ಕುರಿತು,
| |
− | |-
| |
− | |03:28
| |
− | |'''Gaussian''' ಇದೊಂದು ಗಣಕೀಕೃತ ರಸಾಯನ ಶಾಸ್ತ್ರಕ್ಕಾಗಿ ಇರುವ ಕಂಪ್ಯೂಟರ್ ಪ್ರೋಗ್ರಾಂ ಆಗಿದೆ.
| |
− | |-
| |
− | |03:32
| |
− | | ಇದು '''Gaussian Inc''' ಅವರು ತಯಾರಿಸಿ, ಲೈಸೆನ್ಸ್ (ಪರವಾನಗಿ) ಪಡೆದ ವಾಣಿಜ್ಯಿಕ ಸಾಫ್ಟ್ವೇರ್ ಆಗಿದೆ. ಇದರ ಕುರಿತು ಹೆಚ್ಚಿನ ಮಾಹಿತಿ, http://www.gaussian.com/ ನಲ್ಲಿ ಲಭ್ಯವಿದೆ.
| |
− | |-
| |
− | |03:41
| |
− | | '''Avogadro''' ವಿಂಡೋ ಗೆ ಹಿಂದಿರುಗಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
| |
− | |-
| |
− | |03:46
| |
− | | ಈಗ '''GAMESS''' ಪ್ರೋಗ್ರಾಂ ಗೆ ಇನ್ಪುಟ್ ಫೈಲ್ ಅನ್ನು ತಯಾರಿಸುವುದು ಹೇಗೆಂದು ನೋಡೋಣ.
| |
− | |-
| |
− | |03:51
| |
− | | ಹೊಸ ವಿಂಡೋ ವನ್ನು ಓಪನ್ ಮಾಡಿ. '''Tools''' ಮೆನ್ಯುವಿನಲ್ಲಿ “'''New'''” ಅನ್ನು ಕ್ಲಿಕ್ ಮಾಡಿ.
| |
− | |-
| |
− | |03:56
| |
− | |'''Draw tool''' ಅನ್ನು ಬಳಸಿ ನೀರಿನ ಅಣುವನ್ನು ರಚಿಸಿ. ಎಲೆಮೆಂಟ್ ಅನ್ನು ಆಕ್ಸಿಜನ್ ಎಂದು ಬದಲಿಸಿ.
| |
− | |-
| |
− | |04:01
| |
− | | ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. '''auto-optimization tool''' ಅನ್ನು ಬಳಸಿ, ರೇಖಾಚಿತ್ರವನ್ನು ಆಪ್ಟಿಮೈಜ್ ಮಾಡಿ.
| |
− | |-
| |
− | |04:08
| |
− | | '''Extensions ''' ಮೆನ್ಯು ವನ್ನು ಕ್ಲಿಕ್ ಮಾಡಿ. ಸಬ್ ಮೆನ್ಯುವಿನಿಂದ '''GAMESS, Input generator''' ಅನ್ನು ಆಯ್ಕೆ ಮಾಡಿ.
| |
− | |-
| |
− | |04:16
| |
− | | '''GAMESS''' ಇನ್ಪುಟ್ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. ಇಲ್ಲಿ '''Basic setup''' ಮತ್ತು '''Advanced setup''' ಎನ್ನುವ ಎರಡು ಟ್ಯಾಬ್ ಗಳಿವೆ.
| |
− | |-
| |
− | |04:24
| |
− | |ಗಾಶಿಯನ್ ಇನ್ಪುಟ್ ಫೈಲ್ ಗೆ ಮಾಡಿದಂತೆ , ಅಗತ್ಯ ಮಾಹಿತಿಗಳನ್ನು ತುಂಬಿಸಿ.
| |
− | |-
| |
− | |04:29
| |
− | | '''Basic Setup''' ನಡಿಯಲ್ಲಿ, '''Calculate''' ಫೀಲ್ಡ್ ನಲ್ಲಿ ನಾವು, '''Equilibrium Geometry ''' (ಇಕ್ವಿಲಿಬ್ರಿಯಂ ಜಾಮೆಟ್ರಿ)ಯನ್ನು ಆಯ್ಕೆಮಾಡೋಣ.
| |
− | |-
| |
− | |04:36
| |
− | |'''RHF''', '''Restricted Hartee Fock''' (ರೆಸ್ಟ್ರಿಕ್ಟೆದ್ ಹಾರ್ಟೀ ಫಾಕ್) ಇದು ವೇವ್ ಫಂಕ್ಷನ್ ಅನ್ನು ಕಂಡುಹಿಡಿಯಲು ಇರುವ ಒಂದು ಅಪ್ರೋಕ್ಸಿಮೇಷನ್ (ಅಂದಾಜು) ವಿಧಾನವಾಗಿದೆ.
| |
− | |-
| |
− | |04:44
| |
− | | ನೀರಿನ ಅಣುವು ಚಿಕ್ಕದಾಗಿರುವುದರಿಂದ, ನಾವು '''Basis set''' ಅನ್ನು '''6-31G(d,p)''' ಎಂದು ಆಯ್ಕೆ ಮಾಡೋಣ.
| |
− | |-
| |
− | |04:52
| |
− | |''' In''' ನಲ್ಲಿ ''' gas''', ನಂತರ '''singlet''' ಅನ್ನು ಆಯ್ಕೆ ಮಾಡಿ, ಏಕೆಂದರೆ ಎಲ್ಲಾ ಎಲೆಕ್ಟ್ರಾನ್ ಗಳು ಜೋಡಿಯಾಗಿವೆ.
| |
− | |-
| |
− | |04:58
| |
− | | ನೀರು ಒಂದು ನ್ಯೂಟ್ರಲ್ (ತಟಸ್ಥ) ಅಣುವಾಗಿದೆ. ಹಾಗಾಗಿ, ''' charge''' ಅನ್ನು '''neutral''' ಎಂದು ಬದಲಿಸಿ.
| |
− | |-
| |
− | |05:02
| |
− | | ಆಪ್ಟಿಮೈಜೇಷನ್ ಅನ್ನು ನಿಯಂತ್ರಿಸಲು, ಹೆಚ್ಚಿನ ಪ್ಯಾರಾಮೀಟರ್ ಗಳನ್ನು ಸೇರಿಸಲು, '''Advanced Setup ''' ಅನ್ನು ಕ್ಲಿಕ್ ಮಾಡಿ.
| |
− | |-
| |
− | |05:08
| |
− | | ನೀವು ಫಂಕ್ಷನ್ ಗಳನ್ನು ಬದಲಾಯಿಸಲು ಬಯಸುವುದಾದರೆ, '''Basis ''' ಅನ್ನು ಕ್ಲಿಕ್ ಮಾಡಿ.
| |
− | |-
| |
− | |05:12
| |
− | | '''Data''' ವನ್ನು ಕ್ಲಿಕ್ ಮಾಡಿ.
| |
− | |-
| |
− | |05:14
| |
− | |''' Title''' ಅನ್ನು ''' water-MO''' ಎಂದು ಟೈಪ್ ಮಾಡಿ.
| |
− | |-
| |
− | |05:18
| |
− | | '''Point Group''' ಅನ್ನು '''CnV''' ಎಂದು ಬದಲಿಸಿ.
| |
− | |-
| |
− | |05:21
| |
− | |'''Order of Principal Axis''' ಅನ್ನು '''2''' ಎಂದು ಬದಲಿಸಿ.
| |
− | |-
| |
− | |05:24
| |
− | | ಈಗ ನಾವು ಡಿಫಾಲ್ಟ್ ಪ್ಯಾರಾಮೀಟರ್ ಗಳನ್ನು ಹಾಗೆ ಬಿಡೋಣ.
| |
− | |-
| |
− | |05:29
| |
− | | '''Generate''' ಅನ್ನು ಕ್ಲಿಕ್ ಮಾಡಿ. '''Save Input deck''' ತೆರೆದುಕೊಳ್ಳುತ್ತದೆ.
| |
− | |-
| |
− | |05:34
| |
− | |ಫೈಲ್ ಎಕ್ಸ್ಟೆನ್ಷನ್ ಡಿಫಾಲ್ಟ್ ಆಗಿ, '''dot inp''' ಆಗಿರುತ್ತದೆ.
| |
− | |-
| |
− | |05:38
| |
− | |ಫೈಲ್ ನೇಮ್ ಅನ್ನು '''Water''' ಎಂದು ಬದಲಿಸಿ.
| |
− | |-
| |
− | |05:42
| |
− | | ಲೊಕೇಷನ್ ಅನ್ನು '''Desktop''' ಎಂದು ಆಯ್ಕೆ ಮಾಡಿ. '''Save button''' ಅನ್ನು ಕ್ಲಿಕ್ ಮಾಡಿ.
| |
− | |-
| |
− | |05:48
| |
− | | '''GAMESS''' ನ ಇನ್ಪುಟ್ ಫೈಲ್ ಡೆಸ್ಕ್ಟಾಪ್ ನಲ್ಲಿ '''Water.inp''' ಎಂದು ಸೇವ್ ಆಗಿದೆ.
| |
− | |-
| |
− | |05:55
| |
− | | '''GAMESS''' ನ ಕುರಿತು ಸಂಕ್ಷಿಪ್ತ ವಿವರಣೆ:
| |
− | |-
| |
− | |05:57
| |
− | | '''GAMESS''' ನ ವಿಸ್ತೃತ ರೂಪ: '''General Atomic and Molecular Electronic Structure System''' (ಜನರಲ್ ಅಟೋಮಿಕ್ ಆಂಡ್ ಮೊಲಿಕ್ಯುಲರ್ ಎಲೆಕ್ಟ್ರೋನಿಕ್ ಸ್ಟ್ರಕ್ಚರ್ ಸಿಸ್ಟಮ್).
| |
− | (GAMESS) ಇದೊಂದು ಸಾಮಾನ್ಯ ಅಬ್ ಇನಿಶೋ ಕ್ವಾಂಟಮ್ ರಸಾಯನ ಶಾಸ್ತ್ರದ ಪ್ಯಾಕೇಜ್ ಆಗಿದೆ.
| |
− | |-
| |
− | |06:08
| |
− | | ಇದು ಶೈಕ್ಷಣಿಕ ಮತ್ತು ಕೈಗಾರಿಕಾ ಬಳಕೆದಾರರಿಬ್ಬರಿಗೂ, ಉಚಿತವಾಗಿ ಲಭ್ಯವಾಗುತ್ತದೆ.
| |
− | |-
| |
− | |06:14
| |
− | | ಇದ ಇನ್ಸ್ಟಾಲೇಷನ್ ಮತ್ತು ಡೌನ್ಲೋಡ್ ನ ಕುರಿತು ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ಕೊಡಲಾಗಿದೆ. http://www.msg.ameslab.gov/gamess/download.html
| |
− | |-
| |
− | |06:20
| |
− | | ಈಗ ನಾವು '''GAMESS''' ಮತ್ತು '''Gaussian''' ಪ್ರೋಗ್ರಾಂ ಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಿದ್ದೇವೆ.
| |
− | |-
| |
− | |06:26
| |
− | | ಈ ಇನ್ಪುಟ್ ಫೈಲ್ ಗಳು, ಸಂಬಂಧಿತ ಪ್ರೋಗ್ರಾಂ ಗಳಿಗೆ ಲೋಡ್ ಮಾಡಲು ಸಿದ್ಧವಾಗಿವೆ.
| |
− | |-
| |
− | |06:31
| |
− | | ವೀಕ್ಷಕರೇ ದಯವಿಟ್ಟು ಗಮನಿಸಿ : '''Gaussian''' ಒಂದು ವಾಣಿಜ್ಯಿಕ ಸಾಫ್ಟ್ವೇರ್ ಆಗಿದೆ. ಹಾಗಾಗಿ ನಾನು ಇಂಟರ್ಫೇಸ್ ನಲ್ಲಿ ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಿ ತೋರಿಸಲು ಸಾಧ್ಯವಿಲ್ಲ.
| |
− | |-
| |
− | |06:41
| |
− | | ಮೊದಲೇ ಹೇಳಿದಂತೆ, '''GAMESS''' ಒಂದು ಉಚಿತ ಸಾಫ್ಟ್ವೇರ್ ಆಗಿದೆ.
| |
− | |-
| |
− | |06:45
| |
− | | ಆಸಕ್ತಿಯಿರುವವರು, '''GAMESS''' ಸಾಫ್ಟ್ ವೇರ್ ಅನ್ನುಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಬಹುದು ಮತ್ತು ಔಟ್ಪುಟ್ ಫೈಲ್ ಅನ್ನು ಪಡೆಯಲು ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಬಹುದು.
| |
− | http://www.msg.ameslab.gov/gamess/download.htm
| |
− | |-
| |
− | |06:53
| |
− | | ನಾನು ಡೆಸ್ಕ್ಟಾಪ್ ನಲ್ಲಿ, ಗಾಶಿಯನ್ ಮತ್ತು ಗೇಮ್ಸ್ ಗಳ ಕೆಲವು ಔಟ್ಪುಟ್ ಫೈಲ್ ಗಳನ್ನು ಹೊಂದಿದ್ದೇನೆ.
| |
− | |-
| |
− | |06:58
| |
− | |ನಾನು ಈ ಫೈಲ್ ಗಳನ್ನು, ಈ ಟ್ಯುಟೋರಿಯಲ್ ನಲ್ಲಿ, ಕೋಡ್ ಫೈಲ್ ಗಳಾಗಿ ಕೊಟ್ಟಿದ್ದೇನೆ.
| |
− | |-
| |
− | |07:03
| |
− | | ಈಗ ಈ ಔಟ್ಪುಟ್ ಫೈಲ್ ಗಳನ್ನು ಅವೊಗ್ಯಡ್ರೋ ದಲ್ಲಿ ನೋಡೋಣ.
| |
− | |-
| |
− | |07:07
| |
− | | ಒಂದು ಹೊಸ ಅವೊಗ್ಯಡ್ರೋ ವಿಂಡೋ ವನ್ನು ತೆರೆಯಿರಿ.
| |
− | |-
| |
− | |07:10
| |
− | | ಟೂಲ್ ಬಾರ್ ನಲ್ಲಿ, '''open''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |07:13
| |
− | | ಫೈಲ್ ಲೋಕೇಷನ್ ಗೆ ಹೋಗಿ, '''Benzene.log''' ಅನ್ನು ಆಯ್ಕೆಮಾಡಿ.
| |
− | |-
| |
− | |07:18
| |
− | | ಫೈಲ್ ತೆರೆದುಕೊಳ್ಳುತ್ತದೆ. ನಾವು ಬೆಂಝೀನ್ ನ ರಚನೆಯನ್ನು ಪ್ಯಾನಲ್ ನಲ್ಲಿ ನೋಡಬಹುದು.
| |
− | |-
| |
− | |07:24
| |
− | | '''Benzene.log''' ಅನ್ನು '''Gaussian''' (ಗಾಶಿಯನ್)ಅನ್ನು ಬಳಸಿ ತಯಾರಿಸಲಾಗಿದೆ.
| |
− | |-
| |
− | |07:28
| |
− | |ಇದು ಮೊಲಿಕ್ಯುಲರ್ ಆರ್ಬಿಟಲ್ ಗಳು ಮತ್ತು '''C-C''' ಮತ್ತು '''C-H ''' ಬಾಂಡ್ ನ ವಿಸ್ತಾರದ ಕುರಿತು ಮಾಹಿತಿಯನ್ನು ಹೊಂದಿದೆ.
| |
− | |-
| |
− | |07:36
| |
− | | ಕೆಲವೊಮ್ಮೆ ಲಾಗ್ ಫೈಲ್ ಆರ್ಬಿಟಲ್ ಮಾಹಿತಿಯನ್ನು ತೋರಿಸುವುದಿಲ್ಲ.
| |
− | |-
| |
− | |07:40
| |
− | |ಇಂತಹ ಸಮಯದಲ್ಲಿ ಕೋಡ್ ಫೈಲ್ ನಲ್ಲಿ ಕೊಟ್ಟಿರುವ '''.fchk ''' ಫೈಲ್ ಗಳನ್ನು ನೋಡಿ.
| |
− | |-
| |
− | |07:47
| |
− | | ಆರ್ಬಿಟಲ್ ಗಳನ್ನು ನೋಡಲು, ಪಟ್ಟಿಯಲ್ಲಿ ಆರ್ಬಿಟಲ್ ನ ಹೆಸರನ್ನು ಆಯ್ಕೆಮಾಡಿ.
| |
− | |-
| |
− | |07:54
| |
− | | ಆರ್ಬಿಟಲ್ ನ ಡಿಸ್ಪ್ಲೇ ಯನ್ನು ಬದಲಾಯಿಸಲು, 'ಡಿಸ್ಪ್ಲೇ ಟೈಪ್ಸ್' ನಲ್ಲಿ 'ಸರ್ಫೇಸ್' ಆಯ್ಕೆಯ ಮುಂದೆ ಇರುವ
| |
− | '''spanner''' ಚಿಹ್ನೆಯನ್ನು ಕ್ಲಿಕ್ ಮಾಡಿ.
| |
− | |-
| |
− | |08:02
| |
− | | 'ಒಪಾಸಿಟಿ' ಯನ್ನು ಬದಲಾಯಿಸಲು, ''' Surface Setting''' ಡೈಲಾಗ್ ಬಾಕ್ಸ್ ನಲ್ಲಿರುವ '''slider''' ಅನ್ನು ಸರಿಸಿ.
| |
− | |-
| |
− | |08:10
| |
− | | '''Render''' ಡ್ರಾಪ್ ಡೌನ್ ನಲ್ಲಿ, '''fill''', '''lines''' ಮತ್ತು '''points''' ಎಂಬ ಮೂರು ಆಯ್ಕೆಗಳಿವೆ.
| |
− | |-
| |
− | |08:17
| |
− | | ಡಿಫಾಲ್ಟ್ ಆಗಿ ಆರ್ಬಿಟಲ್ ಗಳ ರೆಂಡರ್ '''fill''' ಆಗಿರುತ್ತದೆ.
| |
− | |-
| |
− | |08:21
| |
− | | ಲೋಬ್ ಗಳ ಬಣ್ಣವನ್ನು ಬದಲಾಯಿಸಲೂ ಸಹ ಆಯ್ಕೆಗಳಿವೆ.
| |
− | |-
| |
− | |08:25
| |
− | |'''positive''' ಮತ್ತು '''negative''' ಆಯ್ಕೆಗಳ ಮುಂದೆ ಇರುವ '''Color''' ಟ್ಯಾಬ್ ಅನ್ನುಕ್ಲಿಕ್ ಮಾಡಿ.
| |
− | |-
| |
− | |08:30
| |
− | | '''Select Color''' ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
| |
− | |-
| |
− | |08:33
| |
− | | ಬೇಕಾದ ಬಣ್ಣದ ಮೇಲೆ ಕ್ಲಿಕ್ ಮಾಡಿ ಆಯ್ಕೆಮಾಡಿ. '''OK''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |08:38
| |
− | | ಪ್ಯಾನಲ್ ಅನ್ನು ಗಮನಿಸಿ, ಆರ್ಬಿಟಲ್ ಗಳ ಬಣ್ಣವು ಬದಲಾಗಿವೆ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
| |
− | |-
| |
− | |08:45
| |
− | | ರಚನೆಯಿಂದ ಆರ್ಬಿಟಲ್ ಗಳನ್ನು ತೆಗೆದುಹಾಕಲು '''Display Types''' ನಲ್ಲಿ '''Surfaces''' ಆಯ್ಕೆಯನ್ನು ಅನ್ಚೆಕ್ ಮಾಡಿ.
| |
− | |-
| |
− | |08:51
| |
− | | 'ವೈಬ್ರೇಷನಲ್ ಫ್ರೀಕ್ವೆನ್ಸಿಸ್' ಅನ್ನು ನೋಡಲು, '''Vibrations''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |08:56
| |
− | | '''Vibration''' ವಿಂಡೋ ದಲ್ಲಿ, ಪಟ್ಟಿಯಲ್ಲಿ ಯಾವುದಾದರೂ ಫ್ರೀಕ್ವೆನ್ಸಿ ಯನ್ನು ಕ್ಲಿಕ್ ಮಾಡಿ.
| |
− | |-
| |
− | |09:01
| |
− | |ವಿಂಡೋ ದ ಕೆಳಭಾಗದಲ್ಲಿರುವ '''Start Animation''' ಬಟನ್ ಅನ್ನುಕ್ಲಿಕ್ ಮಾಡಿ.
| |
− | |-
| |
− | |09:06
| |
− | | ಪ್ಯಾನಲ್ ಅನ್ನು ಗಮನಿಸಿ. '''C-C''' ಮತ್ತು '''C-H''' ಬಾಂಡ್ ಗಳ ಸ್ಟ್ರೆಚಿಂಗ್ ಆನಿಮೇಟ್ ಆಗುತ್ತದೆ.
| |
− | |-
| |
− | |09:13
| |
− | | ನಾವು ರಚನೆಯ '''IR''' ಸ್ಪೆಕ್ಟ್ರಮ್ ಅನ್ನು ಕೂಡ ನೋಡಬಹುದು.
| |
− | |-
| |
− | |09:17
| |
− | | '''Show Spectra''' ಅನ್ನುಕ್ಲಿಕ್ ಮಾಡಿ.
| |
− | |-
| |
− | |09:20
| |
− | | '''Spectra Visualization''' (ಸ್ಪೆಕ್ಟ್ರಾ ವಿಶ್ಯುಲೈಜೇಷನ್) ವಿಂಡೋ ತೆರೆದುಕೊಳ್ಳುತ್ತದೆ. ಇದು ಬೆಂಝೀನ್ ನ ''' IR spectrum''' ಅನ್ನು ತೋರಿಸುತ್ತದೆ.
| |
− | |-
| |
− | |09:27
| |
− | | ಒಂದು ಹೊಸ ವಿಂಡೋ ವನ್ನು ತೆರೆಯಿರಿ. '''GAMESS''' ಪ್ರೊಗ್ರಾಂ ಅನ್ನು ಬಳಸಿ ರಚಿಸಿದ ನೀರಿನ ಅಣುವಿನ ಲಾಗ್ ಫೈಲ್ ಅನ್ನು ತೆರೆಯಿರಿ.
| |
− | |-
| |
− | |09:35
| |
− | | ನೀರಿನ ರಚನೆ ಮತ್ತು ಮೊಲಿಕ್ಯುಲರ್ ಆರ್ಬಿಟಲ್ ಮಾಹಿತಿಯನ್ನು ಒಳಗೊಂಡ ಲಾಗ್ ಫೈಲ್ ತೆರೆದುಕೊಳ್ಳುತ್ತದೆ.
| |
− | |-
| |
− | |09:41
| |
− | | ಪಟ್ಟಿಯಲ್ಲಿರುವ ಆರ್ಬಿಟಲ್ ನ ಹೆಸರನ್ನು ಕ್ಲಿಕ್ ಮಾಡಿ. ಪ್ಯಾನಲ್ ನಲ್ಲಿ ಆರ್ಬಿಟಲ್ ಡಿಸ್ಪ್ಲೇ ಆಗುತ್ತದೆ.
| |
− | |-
| |
− | |09:47
| |
− | | ಸಂಕ್ಷಿಪ್ತವಾಗಿ ಸಾರಾಂಶವನ್ನು ನೋಡೋಣ.
| |
− | |-
| |
− | |09:49
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು, ಗಣಕೀಕೃತ ರಸಾಯನ ಶಾಸ್ತ್ರದ ಪ್ರೋಗ್ರಾಂ ಗಳಾದ '''GAMESS''' ಮತ್ತು '''Gaussian''' ಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಲು,
| |
− | |-
| |
− | |09:58
| |
− | | ಬೆಂಝೀನ್ ಮತ್ತು ನೀರಿನ ಅಣುಗಳ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು,
| |
− | |-
| |
− | |10:04
| |
− | | ಗಾಶಿಯನ್ ನಿಂದ ಸಿದ್ಧಪಡಿಸಿದ ಲಾಗ್ ಫೈಲ್ ಗಳನ್ನು ಬಳಸಿ, ಅಣುಗಳ ಐ ಆರ್ ಸ್ಪೆಕ್ಟ್ರಮ್ ಗಳನ್ನು ನೋಡಲು ಕಲಿತಿದ್ದೇವೆ.
| |
− | |-
| |
− | |10:11
| |
− | | ಅಸೈನ್ಮೆಂಟ್ : ಕೊಟ್ಟಿರುವ ಕೋಡ್ ಫೈಲ್ ಗಳಿಂದ ಬೆಂಝೀನ್ ಅಣುವಿನ ಲಾಗ್ ಫೈಲ್ ಅನ್ನು ತೆರೆಯಿರಿ.
| |
− | |-
| |
− | |10:18
| |
− | | ಪಟ್ಟಿಯಿಂದ ಯಾವುದಾದರು '''Molecular Orbital''' ಅನ್ನು ಡಿಸ್ಪ್ಲೇ ಮಾಡಿ.
| |
− | |-
| |
− | |10:22
| |
− | | ಲೋಬ್ ಗಳ ಡಿಸ್ಪ್ಲೇ ಮತ್ತು ಬಣ್ಣವನ್ನು ಬದಲಿಸಿ. ಇಮೇಜ್ ಅನ್ನು '''JPEG ''' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ.
| |
− | |-
| |
− | |10:29
| |
− | | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
| |
− | |-
| |
− | |10:35
| |
− | | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
| |
− | |-
| |
− | |10:42
| |
− | | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, '''NMEICT, MHRD ''' ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
| |
− | |-
| |
− | |10:48
| |
− | | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.
| |
− | ಧನ್ಯವಾದಗಳು
| |
− | |-
| |
− | |}
| |