|
|
Line 1: |
Line 1: |
| | | |
− | {| border=1
| |
− | ||'''Time'''
| |
− | ||'''Narration'''
| |
− |
| |
− | |-
| |
− | || 00:01
| |
− | || '''DWSIM'''ನಲ್ಲಿ ಒಂದು '''Continuous Stirred Tank Reactor (CSTR)''' ಅನ್ನು ಸಿಮುಲೇಟ್ ಮಾಡುವ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ.
| |
− |
| |
− | |-
| |
− | || 00:07
| |
− | || ಈ ಟ್ಯುಟೋರಿಯಲ್-ನಲ್ಲಿ, ನಾವು: ಒಂದು ಕನ್ಟಿನ್ಯುಯಸ್ ಸ್ಟಿರ್ಡ್ ಟ್ಯಾಂಕ್ ರಿಯಾಕ್ಟರ್ (ಸಿಎಸ್ಟಿಆರ್) ಅನ್ನು ಸಿಮ್ಯುಲೇಟ್ ಮಾಡುವುದನ್ನು,
| |
− |
| |
− | |-
| |
− | || 00:14
| |
− | || '''CSTR''' ನಲ್ಲಿ ಒಂದು '''reaction'''ನ '''Conversion''' ಮತ್ತು '''Residence Time''' ಅನ್ನು ಕಂಡುಹಿಡಿಯಲು ಕಲಿಯುತ್ತೇವೆ.
| |
− |
| |
− | |-
| |
− | ||00:20
| |
− | || ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು '''DWSIM 4.3''' ಮತ್ತು '''Windows 7''' ಅನ್ನು ಬಳಸುತ್ತೇನೆ.
| |
− |
| |
− | |-
| |
− | || 00:28
| |
− | || ಈ ಟ್ಯುಟೋರಿಯಲ್-ನಲ್ಲಿ ತೋರಿಸಿರುವ ಪ್ರಕ್ರಿಯೆಯು - '''Linux''', '''Mac OS X''' ಅಥವಾ '''ARM''' ನ '''FOSSEE OS''' ಮುಂತಾದ ಇತರ OS ಗಳಿಗೂ ಸಮಾನವಾಗಿದೆ.
| |
− |
| |
− | |-
| |
− | || 00:40
| |
− | || ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ನಿಮಗೆ : ಒಂದು '''flowsheet'''ಗೆ ಕಂಪೋನೆಂಟ್-ಗಳನ್ನು ಹೇಗೆ ಸೇರಿಸಬೇಕೆಂದು ತಿಳಿದಿರಬೇಕು.
| |
− |
| |
− | |-
| |
− | || 00:46
| |
− | || '''thermodynamic''' ಪ್ಯಾಕೇಜ್-ಗಳನ್ನು ಆಯ್ಕೆ ಮಾಡಿ.
| |
− |
| |
− | |-
| |
− | || 00:49
| |
− | || '''material''' ಮತ್ತು '''energy''' ಸ್ಟ್ರೀಮ್-ಗಳನ್ನು ಸೇರಿಸಿ ಮತ್ತು ಅವುಗಳ ಗುಣಗಳನ್ನು ಸೂಚಿಸಿ.
| |
− |
| |
− | |-
| |
− | || 00:54
| |
− | || ಮತ್ತು, '''reaction manager'''ನಲ್ಲಿ '''kinetic reaction''' ಅನ್ನು ಸೇರಿಸಿ.
| |
− |
| |
− | |-
| |
− | || 00:58
| |
− | || ನಮ್ಮ ಜಾಲತಾಣದಲ್ಲಿ ಇದಕ್ಕೆ ಪೂರ್ವಾಪೇಕ್ಷಿತ ಟ್ಯುಟೋರಿಯಲ್-ಗಳನ್ನು ಹೇಳಲಾಗಿದೆ.
| |
− |
| |
− | |-
| |
− | || 01:03
| |
− | || ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಫೈಲ್-ಗಳನ್ನು ಈ ಜಾಲತಾಣದಿಂದ ನೀವು ಪಡೆಯಬಹುದು.
| |
− |
| |
− | |-
| |
− | || 01:09
| |
− | || ಒಂದು '''isothermal CSTR'''ನಿಂದ '''exit composition''' ಅನ್ನು ನಿರ್ಧರಿಸುವ ಒಂದು '''flowsheet''' ಅನ್ನು ನಾವು ನಿರ್ಮಿಸುತ್ತೇವೆ.
| |
− |
| |
− | |-
| |
− | || 01:16
| |
− | || ಇಲ್ಲಿ ನಾವು '''Reaction, Property Package ''' ಮತ್ತು ''' Inlet Stream Conditions''' ಕೊಡುತ್ತೇವೆ.
| |
− |
| |
− | |-
| |
− | || 01:22
| |
− | || ಮುಂದೆ, ನಾವು '''CSTR dimensions''' ಮತ್ತು '''reaction kinetics''' ಅನ್ನು ಕೊಡುತ್ತೇವೆ.
| |
− |
| |
− | |-
| |
− | ||01:27
| |
− | || ನಾನು ಈಗಾಗಲೇ ನನ್ನ ಕಂಪ್ಯೂಟರ್-ನಲ್ಲಿ '''DWSIM ''' ಅನ್ನು ತೆರೆದಿದ್ದೇನೆ.
| |
− |
| |
− | |-
| |
− | || 01:32
| |
− | || '''File''' ಮೆನು ಗೆ ಹೋಗಿ '''New Steady-state Simulation''' ಅನ್ನು ಆಯ್ಕೆ ಮಾಡಿ.
| |
− |
| |
− | |-
| |
− | || 01:37
| |
− | || '''Simulation Configuration Wizard''' ವಿಂಡೋ ಕಾಣಿಸುತ್ತದೆ. ಕೆಳಗಡೆ, '''Next''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 01:44
| |
− | || ಈಗ, '''Compounds Search''' ಟ್ಯಾಬ್-ನಲ್ಲಿ, '''Ethanol''' ಎಂದು ನಮೂದಿಸಿ.
| |
− |
| |
− | |-
| |
− | || 01:50
| |
− | || '''ChemSep''' ಡೇಟಾಬೇಸ್-ನಿಂದ '''Ethanol ''' ಅನ್ನು ಆಯ್ಕೆ ಮಾಡೋಣ.
| |
− |
| |
− | |-
| |
− | || 01:54
| |
− | || ಹಾಗೆಯೇ, '''Acetic Acid''' ಅನ್ನು ಸೇರಿಸಿ.
| |
− |
| |
− | |-
| |
− | || 01:58
| |
− | || ನಂತರ, '''Water''' ಅನ್ನು ಸೇರಿಸಿ.
| |
− |
| |
− | |-
| |
− | || 02:02
| |
− | || ನಂತರ, '''Ethyl Acetate''' ಅನ್ನು ಸೇರಿಸಿ.
| |
− |
| |
− | |-
| |
− | || 02:06
| |
− | || '''Next''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 02:08
| |
− | || ಮುಂದಿರುವುದು '''Property Packages'''.
| |
− |
| |
− | |-
| |
− | || 02:12
| |
− | || '''Available Property Packages'''ನ '''NRTL''' ಮೇಲೆ ಡಬಲ್ ಕ್ಲಿಕ್ ಮಾಡಿ.
| |
− |
| |
− | |-
| |
− | ||02:18
| |
− | || '''Next''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 02:21
| |
− | || '''Flash Algorithm'''ಗೆ ನಾವು ಬಂದಿದ್ದೇವೆ.
| |
− |
| |
− | |-
| |
− | || 02:24
| |
− | || '''Default Flash Algorithm''' ನಿಂದ '''Nested Loops(VLE)''' ಅನ್ನು ಆಯ್ಕೆ ಮಾಡಿ.
| |
− |
| |
− | |-
| |
− | || 02:31
| |
− | || '''Next''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 02:33
| |
− | || ಮುಂದಿನ ಆಯ್ಕೆ '''System of Units''' ಆಗಿದೆ.
| |
− |
| |
− | |-
| |
− | ||02:37
| |
− | || '''System of Units'''ನಲ್ಲಿ, ನಾವು '''C5''' ಅನ್ನು ಆಯ್ಕೆ ಮಾಡುತ್ತೇವೆ.
| |
− |
| |
− | |-
| |
− | || 02:43
| |
− | || ನಂತರ, '''Finish''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 02:46
| |
− | || ಈಗ ನಾವು ಸಿಮ್ಯುಲೇಷನ್ ವಿಂಡೋ ಅನ್ನು ಮ್ಯಾಕ್ಸಿಮೈಸ್ ಮಾಡೋಣ.
| |
− |
| |
− | |-
| |
− | || 02:50
| |
− | || '''CSTR''' ಗೆ ಎಂಟರ್ ಆಗುವ ಒಂದು '''feed stream''' ಅನ್ನು ನಾವು ಇನ್ಸರ್ಟ್ ಮಾಡೋಣ.
| |
− |
| |
− | |-
| |
− | || 02:54
| |
− | || '''Object Palette''' ಗೆ ಹೋಗಿ.
| |
− |
| |
− | |-
| |
− | || 02:56
| |
− | || '''Streams''' ವಿಭಾಗದಿಂದ, ಒಂದು '''Material Stream''' ಅನ್ನು '''Flowsheet'''ಗೆ ಎಳೆದು ತಂದು ಹಾಕಿ (ಡ್ರಾಗ್ ಮತ್ತು ಡ್ರಾಪ್ ಮಾಡಿ).
| |
− |
| |
− | |-
| |
− | || 03:02
| |
− | || ಈ ಸ್ಟ್ರೀಮ್-ನ ಹೆಸರನ್ನು ನಾವು '''Feed''' ಎಂದು ಬದಲಾಯಿಸೋಣ.
| |
− |
| |
− | |-
| |
− | || 03:07
| |
− | || ಈಗ ನಾವು '''Feed''' ಸ್ಟ್ರೀಮ್-ನ ಪ್ರಾಪರ್ಟಿಗಳನ್ನು ನಿರ್ದಿಷ್ಟಪಡಿಸೋಣ.
| |
− |
| |
− | |-
| |
− | ||03:12
| |
− | || '''Input Data''' ಗೆ ಹೋಗಿ.
| |
− |
| |
− | |-
| |
− | || 03:15
| |
− | || '''Flash Spec''' ಅನ್ನು '''Temperature and Pressure (TP)''' ಎಂದು ಆಯ್ಕೆ ಮಾಡಿ, ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ.
| |
− |
| |
− | |-
| |
− | || 03:21
| |
− | || ಡಿಫಾಲ್ಟ್ ಆಗಿ, '''Temperature and Pressure''' ಎಂಬುದು, '''Flash Spec''' ಎಂದೇ ಆಯ್ಕೆಯಾಗಿರುತ್ತದೆ.
| |
− |
| |
− | |-
| |
− | ||03:27
| |
− | || '''Temperature''' ಅನ್ನು '''70 deg C''' ಗೆ ಬದಲಾಯಿಸಿ ಮತ್ತು '''Enter''' ಅನ್ನು ಒತ್ತಿರಿ.
| |
− |
| |
− | |-
| |
− | || 03:33
| |
− | || '''Pressure''' ಅನ್ನು '''1 bar''' ಗೆ ಬದಲಾಯಿಸಿ ಮತ್ತು '''Enter''' ಅನ್ನು ಒತ್ತಿರಿ.
| |
− |
| |
− | |-
| |
− | || 03:38
| |
− | || '''Mass Flow''' ಅನ್ನು '''3600 kg/hour''' ಗೆ ಬದಲಾಯಿಸಿ ಮತ್ತು '''Enter''' ಅನ್ನು ಒತ್ತಿರಿ.
| |
− |
| |
− | |-
| |
− | || 03:45
| |
− | || ಈಗ ನಾವು '''feed stream composition''' ಗಳನ್ನು ನಿರ್ದಿಷ್ಟಪಡಿಸೋಣ.
| |
− |
| |
− | |-
| |
− | || 03:50
| |
− | || '''Composition''' ನ ಅಡಿಯಲ್ಲಿ, '''Basis''' ಅನ್ನು '''Mole Fractions''' ಎಂದು ಆಯ್ಕೆ ಮಾಡಿ, ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ.
| |
− |
| |
− | |-
| |
− | || 03:57
| |
− | || ಡಿಫಾಲ್ಟ್ ಆಗಿ, '''Mole Fractions''' ಎಂಬುದು ಈಗಾಗಲೇ '''Basis''' ಆಗಿ ಆಯ್ಕೆಯಾಗಿದೆ.
| |
− |
| |
− | |-
| |
− | ||04:02
| |
− | || ಈಗ '''Ethanol'''ಗಾಗಿ, '''Amount''' ಅನ್ನು '''0.48''' ಎಂದು ನಮೂದಿಸಿ ಮತ್ತು '''Enter''' ಒತ್ತಿರಿ.
| |
− |
| |
− | |-
| |
− | || 04:10
| |
− | || '''Acetic Acid'''ಗಾಗಿ, '''0.5''' ಎಂದು ನಮೂದಿಸಿ ಮತ್ತು '''Enter''' ಒತ್ತಿರಿ.
| |
− |
| |
− | |-
| |
− | || 04:16
| |
− | || ಹಾಗೆಯೇ, '''Water''' ಗಾಗಿ, '''0.02''' ಎಂದು ನಮೂದಿಸಿ ಮತ್ತು '''Enter''' ಒತ್ತಿರಿ.
| |
− |
| |
− | |-
| |
− | || 04:23
| |
− | || '''Ethyl Acetate'''ಗಾಗಿ, '''0''' ಎಂದು ನಮೂದಿಸಿ ಮತ್ತು '''Enter''' ಒತ್ತಿರಿ.
| |
− |
| |
− | |-
| |
− | || 04:28
| |
− | || ಬಲಗಡೆ, '''Accept Changes''' ಮಾಡಲು ಈ ಹಸಿರು ಟಿಕ್ ಮೇಲೆ ಕ್ಲಿಕ್ ಮಾಡಿ
| |
− |
| |
− | |-
| |
− | || 04:33
| |
− | || ಮುಂದೆ, ನಾವು '''Kinetic Reaction''' ಅನ್ನು ವ್ಯಾಖ್ಯಾನ ಮಾಡೋಣ.
| |
− |
| |
− | |-
| |
− | || 04:37
| |
− | || '''Tools'''ನ ಅಡಿಯಲ್ಲಿ, '''Reactions Manager''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 04:42
| |
− | ||'''Chemical Reactions Manager''' ವಿಂಡೋ ತೆರೆದುಕೊಳ್ಳುತ್ತದೆ.
| |
− |
| |
− | |-
| |
− | || 04:46
| |
− | || '''Chemical Reactions''' ಟ್ಯಾಬ್-ನ ಅಡಿಯಲ್ಲಿ, ಹಸಿರು ಬಣ್ಣದ '''Add Reaction''' ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 04:52
| |
− | || ನಂತರ '''Kinetic''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 04:55
| |
− | || '''Add New Kinetic Reaction''' ವಿಂಡೋ ತೆರೆದುಕೊಳ್ಳುತ್ತದೆ.
| |
− |
| |
− | |-
| |
− | || 04:59
| |
− | || '''Identification'''ನ ಅಡಿಯಲ್ಲಿ, '''Name''' ಅನ್ನು '''Ethyl Acetate''' ಎಂದು ನಮೂದಿಸಿ.
| |
− |
| |
− | |-
| |
− | || 05:05
| |
− | || ಈಗ '''Description''' ಅನ್ನು '''“Irreversible reaction for synthesis of Ethyl Acetate from Ethanol and Acetic Acid”''' ಎಂದು ನಮೂದಿಸಿ.
| |
− |
| |
− | |-
| |
− | || 05:15
| |
− | || ಮುಂದಿನ ಹಂತ '''Components, Stoichiometry and Reaction Orders''' ಗಳ ಟೇಬಲ್.
| |
− |
| |
− | |-
| |
− | || 05:21
| |
− | || ಮೊದಲ ಕಾಲಂ ಆದ '''Name''' ಎಂಬುದು ಲಭ್ಯವಿರುವ ಕಂಪೌಂಡ್-ಗಳನ್ನು ಇಲ್ಲಿ ತೋರಿಸುತ್ತದೆ.
| |
− |
| |
− | |-
| |
− | || 05:26
| |
− | || ಎರಡನೆಯ ಕಾಲಂ ಅದರ '''Molar Weight''' ಗೆ ಅನುಗುಣವಾಗಿದೆ.
| |
− |
| |
− | |-
| |
− | || 05:30
| |
− | || ಮುಂದಿನ ಕಾಲಂ '''Include''' ಆಗಿದೆ. '''Include'''ನ ಅಡಿಯಲ್ಲಿ, ಎಲ್ಲ ಚೆಕ್ ಬಾಕ್ಸ್-ಗಳನ್ನು ಗುರುತಿಸಿ.
| |
− |
| |
− | |-
| |
− | || 05:37
| |
− | || ನಾಲ್ಕನೆಯ ಕಾಲಂ '''BC''' ಆಗಿದೆ. '''BC''' ಅಡಿಯಲ್ಲಿ, '''Ethanol''' ಚೆಕ್ ಬಾಕ್ಸ್ ಅನ್ನು ಗುರುತಿಸಿ, ಏಕೆಂದರೆ '''Ethanol''' ಎಂಬುದು '''base component''' ಆಗಿದೆ.
| |
− |
| |
− | |-
| |
− | || 05:47
| |
− | || ಮುಂದಿನ ಕಾಲಂ '''Stoichiometric coefficients'''.
| |
− |
| |
− | |-
| |
− | || 05:51
| |
− | || ''' Stoichiometric coefficients ''' ಕಾಲಂ ನ ಅಡಿಯಲ್ಲಿ, '''Ethanol''' ಗೆ '''-1''' ನಮೂದಿಸಿ.
| |
− |
| |
− | |-
| |
− | ||05:58
| |
− | || '''Acetic Acid''' ಗೆ '''-1''' ಅನ್ನು
| |
− |
| |
− | |-
| |
− | ||06:01
| |
− | || '''Water''' ಗೆ '''1''' ಅನ್ನು ಮತ್ತು '''Ethyl Acetate'''ಗೆ '''1''' ಅನ್ನು ನಮೂದಿಸಿ '''Enter''' ಒತ್ತಿರಿ.
| |
− |
| |
− | |-
| |
− | ||06:10
| |
− | || '''Stoichiometry ''' ಫೀಲ್ಡ್-ನಲ್ಲಿ, '''OK''' ತೋರಿಸುತ್ತಿರುವುದನ್ನು ನಾವು ನೋಡಬಹುದು.
| |
− |
| |
− | |-
| |
− | || 06:15
| |
− | || ಇಲ್ಲಿ '''Equation''' ಫೀಲ್ಡ್ '''reaction equation''' ಅನ್ನು ತೋರಿಸುತ್ತದೆ.
| |
− |
| |
− | |-
| |
− | ||06:20
| |
− | || ಮುಂದಿನ ಕಾಲಂ '''DO''' ಆಗಿದೆ.
| |
− |
| |
− | |-
| |
− | || 06:22
| |
− | || ನಾವು ರಿಯಾಕ್ಷನ್ ಎಂಬುದು ಪ್ರಾಥಮಿಕ ಎಂದು ಭಾವಿಸುತ್ತೇವೆ.
| |
− |
| |
− | |-
| |
− | ||06:26
| |
− | || '''DO''' ಕಾಲಂ ನ ಅಡಿಯಲ್ಲಿ : '''Ethanol''' ಗೆ '''1''' ನಮೂದಿಸಿ.
| |
− |
| |
− | |-
| |
− | ||06:32
| |
− | || '''Acetic Acid'''ಗೆ '''1''' ನಮೂದಿಸಿ ಮತ್ತು '''Enter''' ಒತ್ತಿರಿ.
| |
− |
| |
− | |-
| |
− | || 06:38
| |
− | || ಮುಂದಿನ ಕಾಲಂ '''RO''' ಆಗಿದೆ.
| |
− |
| |
− | |-
| |
− | ||06:41
| |
− | || ಈಗ ನಾವು ಇರ್ರಿವರ್ಸಿಬಲ್ ರಿಯಾಕ್ಷನ್ ಅನ್ನು ನಿರ್ವಹಿಸುತ್ತಿರುವ ಕಾರಣ, ನಾವು ಇಲ್ಲಿ ಏನನ್ನೂ ನಮೂದಿಸುವುದಿಲ್ಲ.
| |
− |
| |
− | |-
| |
− | || 06:47
| |
− | || ಇಲ್ಲಿ '''Kinetic Reactions Parameters''' ಇದೆ.
| |
− |
| |
− | |-
| |
− | || 06:51
| |
− | || ನಮ್ಮ ಮೌಲ್ಯವು '''molar concentration''' ಗೆ ಅನುಗುಣವಾಗಿದೆ.
| |
− |
| |
− | |-
| |
− | ||06:55
| |
− | || ಈಗ ನಾವು '''Basis''' ಅನ್ನು '''Molar Concentrations''' ಆಗಿ ಆಯ್ಕೆ ಮಾಡುತ್ತೇವೆ.
| |
− |
| |
− | |-
| |
− | ||07:00
| |
− | || '''Fase''' ಅನ್ನು '''Liquid''' ಆಗಿ ಆಯ್ಕೆ ಮಾಡಿ, ಈಗಾಗಲೇ ಆಯ್ಕೆ ಆಗಿಲ್ಲದಿದ್ದರೆ.
| |
− |
| |
− | |-
| |
− | || 07:05
| |
− | || '''Tmin''' ಅನ್ನು '''300''' ಎಂದು ನಮೂದಿಸಿ.
| |
− |
| |
− | |-
| |
− | ||07:09
| |
− | || '''Tmax''' ಅನ್ನು '''2000''' ಎಂದು ನಮೂದಿಸಿ.
| |
− |
| |
− | |-
| |
− | || 07:12
| |
− | || ಈಗ ನಾವು '''Direct and''' '''Reverse Reactions Velocity Constant''' ಗೆ ಹೋಗೋಣ.
| |
− |
| |
− | |-
| |
− | ||07:17
| |
− | || '''Direct Reaction''' ನಲ್ಲಿ '''A ''' ಅನ್ನು '''0.005''' ಎಂದು ನಮೂದಿಸಿ.
| |
− |
| |
− | |-
| |
− | || 07:23
| |
− | || '''Chemical Reactions Manager''' ವಿಂಡೋ ಅನ್ನು ಮುಚ್ಚಲು '''OK''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 07:29
| |
− | || ಈಗ ನಾವು ಒಂದು '''Continuous Stirred Tank Reactor''' ಅನ್ನು ಫ್ಲೋಶೀಟ್-ಗೆ ಸೇರಿಸೋಣ.
| |
− |
| |
− | |-
| |
− | || 07:35
| |
− | || '''Object Palette''' ಗೆ ಹೋಗಿ.
| |
− |
| |
− | |-
| |
− | ||07:37
| |
− | || '''Unit Operations''' ನ ಅಡಿಯಲ್ಲಿ, '''Continuous Stirred Tank Reactor''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||07:43
| |
− | || ಅದನ್ನು ಎಳೆದು '''flowsheet''' ನ ಎಳೆದು ತಂದು ಹಾಕಿ.
| |
− |
| |
− | |-
| |
− | || 07:46
| |
− | || ಈಗ ನಾವು ನಮಗೆ ಬೇಕಾದ ಹಾಗೆ ಇಡೋಣ.
| |
− |
| |
− | |-
| |
− | || 07:50
| |
− | || ನಂತರ, ಒಂದು '''Output Stream''' ಅನ್ನು ಸೇರಿಸೋಣ.
| |
− |
| |
− | |-
| |
− | || 07:54
| |
− | || ಅದನ್ನು ಮಾಡಲು ಒಂದು '''Material Stream''' ಅನ್ನು ಎಳೆಯೋಣ.
| |
− |
| |
− | |-
| |
− | || 07:58
| |
− | || ಮತ್ತೊಮ್ಮೆ ನಮಗೆ ಬೇಕಾದ ಹಾಗೆ ಜೋಡಿಸೋಣ.
| |
− |
| |
− | |-
| |
− | || 08:01
| |
− | || ಈಗ ನಾವಿ ಆ ಸ್ಟ್ರೀಮ್ ಅನ್ನು ಹಾಗೆಯೇ ಬಿಡೋಣ.
| |
− |
| |
− | |-
| |
− | || 08:04
| |
− | || ಈಗ ನಾವು ಈ '''stream''' ಅನ್ನು '''Product''' ಪ್ರಾಡಕ್ಟ್ ಅನ್ನು ಹೆಸರಿಸೋಣ.
| |
− |
| |
− | |-
| |
− | || 08:09
| |
− | || ಮುಂದೆ, ಒಂದು '''Energy Stream''' ಅನ್ನು ಜೋಡಿಸೋಣ. ಈ '''stream''' ಅನ್ನು '''Energy''' ಎಂದು ಹೆಸರಿಸೋಣ.
| |
− |
| |
− | |-
| |
− | || 08:16
| |
− | || ಈಗ ನಾವು ''' Continuous Stirred Tank Reactor''' ಅನ್ನು ಸ್ಪೆಸಿಫೈ ಮಾಡಲು ತಯಾರಿದ್ದೇವೆ.
| |
− |
| |
− | ಅದರ ಮೇಲೆ ಕ್ಲಿಕ್ ಮಾಡೋಣ.
| |
− |
| |
− | |-
| |
− | || 08:23
| |
− | || ಎಡಗಡೆ, '''CSTR''' ಗೆ ಸಂಬಂಧಿಸಿದ ಪ್ರಾಪರ್ಟಿಗಳನ್ನು ತೋರಿಸುವ ಒಂದು ಟ್ಯಾಬ್ ಅನ್ನು ನಾವು ನೋಡುತ್ತೇವೆ.
| |
− |
| |
− | |-
| |
− | || 08:29
| |
− | || '''Connections''' ನ ಅಡಿಯಲ್ಲಿ, '''Inlet Stream''' ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ
| |
− |
| |
− | ಮತ್ತು '''Feed''' ಆಯ್ಕೆ ಮಾಡಿ.
| |
− |
| |
− | |-
| |
− | || 08:36
| |
− | || ಮುಂದೆ, '''Outlet Stream 1''' ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Product''' ಆಯ್ಕೆ ಮಾಡಿ.
| |
− |
| |
− | |-
| |
− | ||08:43
| |
− | || ನಂತರ, '''Energy Stream''' ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Energy''' ಆಯ್ಕೆ ಮಾಡಿ.
| |
− |
| |
− | |-
| |
− | || 08:50
| |
− | || ಈಗ ಮುಂದಿನ ವಿಭಾಗ, '''Calculation Parameters''' ಗೆ ಹೋಗಿ.
| |
− |
| |
− | |-
| |
− | || 08:55
| |
− | || ಇಲ್ಲಿ, ಮೊದಲ ಆಯ್ಕೆ '''Reaction Set''' ಆಗಿದೆ. ಡಿಫಾಲ್ಟ್ ಆಗಿ, ಅದು '''Default Set''' ಆಗಿರುತ್ತದೆ.
| |
− |
| |
− | |-
| |
− | ||09:02
| |
− | || ನಂತರ, '''Calculation Mode''' ನ ಎದುರಿಗೆ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Isothermic''' ಆಯ್ಕೆ ಮಾಡಿ.
| |
− |
| |
− |
| |
− | |-
| |
− | || 09:09
| |
− | || ನಂತರ, '''Reactor Volume''' ಎದುರಿಗಿರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು '''0.14''' ನಮೂದಿಸಿ.
| |
− |
| |
− | ಆಮೇಲೆ '''Enter''' ಒತ್ತಿರಿ.
| |
− |
| |
− | |-
| |
− | || 09:18
| |
− | || ಈಗ ನಾವು '''simulation''' ಅನ್ನು ರನ್ ಮಾಡೋಣ.
| |
− |
| |
− | |-
| |
− | || 09:21
| |
− | || ಈಗ, ಟೂಲ್-ಬಾರ್ ನಲ್ಲಿ, '''Solve Flowsheet''' ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 09:26
| |
− | || ಲೆಕ್ಕಗಳು ಮುಗಿದ ಮೇಲೆ, ಫ್ಲೋಶೀಟ್-ನಲ್ಲಿರುವ '''Continuous Stirred Tank Reactor''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | || 09:33
| |
− | || '''CSTR''' ನ '''Property Editor Window'''ನಲ್ಲಿ '''Results''' ವಿಭಾಗವನ್ನು ಹುಡುಕಿ.
| |
− |
| |
− | |-
| |
− | || 09:39
| |
− | || '''General''' ಟ್ಯಾಬ್-ನಲ್ಲಿ, '''Residence time''' ಕ್ಲಿಕ್ ಮಾಡಿ.
| |
− |
| |
− | ಅದು '''0.033 hour''' ಆಗಿದೆ.
| |
− |
| |
− | |-
| |
− | ||09:46
| |
− | || ಈಗ ನಾವು '''Conversions''' ಟ್ಯಾಬ್-ಗೆ ಹೋಗೋಣ.
| |
− |
| |
− | |-
| |
− | ||09:49
| |
− | || ಇಲ್ಲಿ '''Ethanol''' ಗೆ, ಕನ್ವರ್ಷನ್ '''99.5%''' ಆಗಿದೆ ಮತ್ತು '''Acetic Acid''' ಗೆ ಅದು '''95.5%''' ಆಗಿದೆ.
| |
− |
| |
− | |-
| |
− | || 10:00
| |
− | || ಈಗ, '''Insert''' ಮೆನುಗೆ ಹೋಗಿ '''Master Property Table''' ಆಯ್ಕೆ ಮಾಡಿ.
| |
− |
| |
− | |-
| |
− | || 10:06
| |
− | || '''Master Property Table''' ಮೇಲೆ ಡಬಲ್ ಕ್ಲಿಕ್ ಮಾಡಿ.
| |
− |
| |
− | |-
| |
− | || 10:10
| |
− | || '''Configure Master Property Table''' ವಿಂಡೋ ತೆರೆದುಕೊಳ್ಳುತ್ತದೆ.
| |
− |
| |
− | |-
| |
− | || 10:14
| |
− | || '''Name''' ಅನ್ನು '''Results – Continuous Stirred Tank Reactor''' ಎಂದು ನಮೂದಿಸಿ.
| |
− |
| |
− | |-
| |
− | || 10:19
| |
− | || '''Object Type''' ಅನ್ನು '''Material Stream''' ಎಂದು ನಮೂದಿಸಿ.
| |
− |
| |
− | |-
| |
− | ||10:22
| |
− | || ಡಿಫಾಲ್ಟ್ ಆಗಿ, '''Material Stream''' ಈಗಾಗಲೇ ಆಯ್ಕೆಯಾಗಿದೆ. ಆದ್ದರಿಂದ, ಅದನ್ನು ಬದಲಾಯಿಸುವುದು ಬೇಡ.
| |
− |
| |
− | |-
| |
− | || 10:29
| |
− | || '''Properties to display''' ನಲ್ಲಿ, select '''Object''' ಅನ್ನು '''Product''' ಮತ್ತು '''Feed''' ಎಂದು ಆಯ್ಕೆ ಮಾಡಿ.
| |
− |
| |
− | |-
| |
− | || 10:35
| |
− | || '''Property ''' ನ ಅಡಿಯಲ್ಲಿ, ಎಲ್ಲ ಪಾರಾಮೀಟರ್-ಗಳನ್ನು ನೋಡಲು ಸ್ಕ್ರೋಲ್ ಮಾಡಿ.
| |
− |
| |
− | |-
| |
− | ||10:40
| |
− | || ಈಗ ಪ್ರಾಪರ್ಟಿಗಳನ್ನು
| |
− |
| |
− | '''Temperature'''
| |
− |
| |
− | '''Pressure'''
| |
− |
| |
− | '''Mass Flow'''
| |
− |
| |
− | '''Molar Flow'''
| |
− | ಎಂದು ಆಯ್ಕೆ ಮಾಡಿ.
| |
− |
| |
− | |-
| |
− | || 10:48
| |
− | ||'''Liquid Phase (Mixture) Volumetric Fraction'''
| |
− |
| |
− | |-
| |
− | || 10:53
| |
− | ||'''Molar Flow (Mixture) / Ethanol'''
| |
− |
| |
− | |-
| |
− | || 10:56
| |
− | ||'''Mass Flow (Mixture) / Ethanol'''
| |
− |
| |
− | |-
| |
− | || 10:59
| |
− | ||'''Molar Flow (Mixture) / Acetic Acid'''
| |
− |
| |
− | |-
| |
− | || 11:01
| |
− | ||'''Mass Flow (Mixture) / Acetic Acid'''
| |
− |
| |
− | |-
| |
− | || 11:06
| |
− | ||'''Molar Flow (Mixture) / Water'''
| |
− |
| |
− | |-
| |
− | || 11:09
| |
− | ||'''Mass Flow (Mixture) / Water'''
| |
− |
| |
− | |-
| |
− | || 11:12
| |
− | ||'''Molar Flow (Mixture) / Ethyl Acetate'''
| |
− |
| |
− | |-
| |
− | || 11:16
| |
− | ||'''Mass Flow (Mixture) / Ethyl Acetate'''
| |
− |
| |
− | |-
| |
− | || 11:19
| |
− | || ಈ ವಿಂಡೋ ಅನ್ನು ಮುಚ್ಚಿರಿ.
| |
− |
| |
− | |-
| |
− | || 11:21
| |
− | || ಚೆನ್ನಾಗಿ ಕಾಣಲು '''Master Property Table''' ಅನ್ನು ಸರಿಸಿ.
| |
− |
| |
− | |-
| |
− | || 11:25
| |
− | || ಇಲ್ಲಿ ನಾವು '''Product''' ಮತ್ತು '''Feed''' ಗೆ ಅನುಗುಣವಾದ ಫಲಿತಾಂಶವನ್ನು ನೋಡುತ್ತೇವೆ.
| |
− |
| |
− | |-
| |
− | || 11:31
| |
− | || ಇದರ ಸಾರಾಂಶವನ್ನು ಹೇಳುತ್ತೇನೆ.
| |
− |
| |
− | |-
| |
− | ||11:33
| |
− | || ಈ ಟ್ಯುಟೋರಿಯಲ್-ನಲ್ಲಿ, ನಾವು '''Continuous Stirred Tank Reactor''' ಅನ್ನು ಸಿಮ್ಯುಲೇಟ್ ಮಾಡಲು ಕಲಿತಿದ್ದೇವೆ,
| |
− |
| |
− | |-
| |
− | ||11:38
| |
− | || ಒಂದು '''CSTR''' ನಲ್ಲಿ ಒಂದು ರಿಯಾಕ್ಷನ್-ನ '''Conversion''' ಮತ್ತು '''Residence time''' ಲೆಕ್ಕಹಾಕಲು ಕಲಿತಿದ್ದೇವೆ.
| |
− |
| |
− | |-
| |
− | || 11:44
| |
− | || ಅಸೈನ್ಮೆಂಟ್-ಗಾಗಿ, ಸಿಮ್ಯುಲೇಷನ್ ಅನ್ನು ವಿವಿಧ '''compounds''' ಮತ್ತು '''thermodynamics''' ನೊಂದಿಗೆ,
| |
− |
| |
− | |-
| |
− | || 11:50
| |
− | || ವಿವಿಧ '''feed conditions'''.
| |
− |
| |
− | |-
| |
− | || 11:53
| |
− | || ವಿವಿಧ '''CSTR dimensions''' ಮತ್ತು '''reaction kinetics''' ಗಳೊಂದಿಗೆ ಪುನರಾವರ್ತಿಸಿ.
| |
− |
| |
− | |-
| |
− | || 11:58
| |
− | || ಈ ಲಿಂಕ್-ನಲ್ಲಿರುವ ವೀಡಿಯೋ ಅನ್ನು ನೋಡಿ.
| |
− |
| |
− | |-
| |
− | ||12:01
| |
− | || ಇದು, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ.
| |
− |
| |
− | |-
| |
− | ||12:05
| |
− | || ಸ್ಪೋಕನ್-ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಶಾಲೆಗಳನ್ನು ನಡೆಸಿ, ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
| |
− |
| |
− | |-
| |
− | || 12:14
| |
− | || ನಿಮ್ಮ ಪ್ರಶ್ನೆಗಳನ್ನು ಈ ಫೋರಂನಲ್ಲಿ ಕೇಳಿ.
| |
− |
| |
− | |-
| |
− | ||12:18
| |
− | || '''FOSSEE''' ತಂಡವು ಲಭ್ಯವಿರುವ ಫ್ಲೋಶೀಟ್-ಗಳನ್ನು '''DWSIM''' ಗೆ ಕನ್ವರ್ಟ್ ಮಾಡಲು ಸಹಾಯ ಮಾಡುತ್ತದೆ.
| |
− |
| |
− | |-
| |
− | || 12:24
| |
− | || ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
| |
− |
| |
− | |-
| |
− | || 12:33
| |
− | || ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ.
| |
− |
| |
− | |-
| |
− | || 12:38
| |
− | || ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
| |
− |
| |
− | |-
| |
− | || 12:47
| |
− | || FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
| |
− |
| |
− | |-
| |
− | || 12:52
| |
− | || ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
| |
− |
| |
− | |-
| |
− | || 13:01
| |
− | || ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
| |
− |
| |
− | |-
| |
− | || 13:09
| |
− | || ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು........
| |
− | ಧನ್ಯವಾದಗಳು.
| |
− |
| |
− | |}
| |