|
|
Line 1: |
Line 1: |
| | | |
− |
| |
− | {| border=1
| |
− | |'''Time'''
| |
− | |'''Narration'''
| |
− |
| |
− | |-
| |
− | |00:00
| |
− | |'''LibreOffice Math''' ನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
| |
− | |-
| |
− | |00:04
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು,
| |
− | |-
| |
− | |00:07
| |
− | |'ಸೆಟ್ ಆಪರೇಷನ್' ಗಳನ್ನು ಬರೆಯುವುದು,
| |
− | |-
| |
− | |00:10
| |
− | |ಫ್ಯಾಕ್ಟೋರಿಯಲ್ ಗಳನ್ನು ಬರೆಯುವುದು ಮತ್ತು
| |
− | |-
| |
− | |00:12
| |
− | | ಸಂಖ್ಯೆಗಳನ್ನು ಬಳಸಿ, ಸಮೀಕರಣಗಳನ್ನು, ' ಕ್ರಾಸ್ ರೆಫರೆನ್ಸ್' ಮಾಡುವುದು – ಹೇಗೆ ಎಂದು ಕಲಿಯುವೆವು.
| |
− | |-
| |
− | |00:16
| |
− | | ಇದಕ್ಕಾಗಿ ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ '''Writer ''' ಡಾಕ್ಯುಮೆಂಟ್ ಉದಾಹರಣೆಯಾದ "MathExample1.odt" ಯನ್ನು ಓಪನ್ ಮಾಡೋಣ.
| |
− | |-
| |
− | |00:29
| |
− | | ಇಲ್ಲಿ, ಡಾಕ್ಯುಮೆಂಟ್ ನ ಕೊನೆಗೆ ಹೋಗಿ, ನಂತರ ಹೊಸ ಪೇಜ್ ಗೆ ಹೋಗಲು '''Control, Enter''' ಅನ್ನು ಒತ್ತೋಣ.
| |
− | |-
| |
− | |00:37
| |
− | |ಮತ್ತು “Set Operations: ” ಎಂದು ಟೈಪ್ ಮಾಡಿ, '''Enter''' ಅನ್ನು ಎರಡು ಬಾರಿ ಒತ್ತಿ.
| |
− | |-
| |
− | |00:42
| |
− | |ಈಗ ನಾವು '''Math''' ಅನ್ನು ಕಾಲ್ ಮಾಡೋಣ.
| |
− | |-
| |
− | |00:45
| |
− | |ಮುಂದುವರಿಯುವ ಮೊದಲು, ನಾವು ಫಾಂಟ್ ಸೈಜ್ ಅನ್ನು '''18 point''' ಗೆ ಹೆಚ್ಚಿಸೋಣ.
| |
− | |-
| |
− | |00:51
| |
− | |'''Alignment''' ಅನ್ನು '''Left''' ಎಂದು ಬದಲಾಯಿಸಿ.
| |
− | |-
| |
− | |00:54
| |
− | |ಈಗ '''Set operation''' ಗಳನ್ನು ಹೇಗೆ ಬರೆಯುವುದು ಎಂದು ತಿಳಿದುಕೊಳ್ಳೋಣ.
| |
− | |-
| |
− | |01:00
| |
− | | ಸೆಟ್ ಗಳನ್ನು ಪ್ರತಿನಿಧಿಸಲು, '''Math''', ಪ್ರತ್ಯೇಕ ಮಾರ್ಕಪ್ ಅನ್ನು ಹೊಂದಿದೆ. ಈ ಸೆಟ್ ಗಳು ವಿಭಿನ್ನ ಎಲಿಮೆಂಟ್ ಗಳ ಗುಂಪುಗಳಾಗಿವೆ.
| |
− | |-
| |
− | |01:07
| |
− | | ಸ್ಕ್ರೀನ್ ನ ಮೇಲೆ ತೋರಿಸಿದಂತೆ, ' ಫಾರ್ಮುಲಾ ಎಡಿಟರ್ ವಿಂಡೋ' ದಲ್ಲಿ, ನಾವು ಸೆಟ್ ಗಳ ನಾಲ್ಕು ಉದಾಹರಣೆಗಳನ್ನು ಬರೆಯೋಣ:
| |
− | |-
| |
− | |01:14
| |
− | |5 ಎಲಿಮೆಂಟ್ ಗಳನ್ನು ಹೊಂದಿರುವ '''Set A''',
| |
− | |-
| |
− | |01:18
| |
− | | ಸೆಟ್ B, ಸೆಟ್ C
| |
− | |-
| |
− | |01:21
| |
− | | ಮತ್ತು ಸೆಟ್ D ಗಳು ಎಲಿಮೆಂಟ್ ಗಳನ್ನು ಹೊಂದಿವೆ.
| |
− | |-
| |
− | |01:26
| |
− | |ಗಮನಿಸಿ, ಸೆಟ್ ಗಳಿಗಾಗಿ ಬ್ರ್ಯಾಕೆಟ್ ಗಳನ್ನು ಹಾಕಲು, ನಾವು '''lbrace''' ಮತ್ತು '''rbrace''' ಎಂಬ ಮಾರ್ಕಪ್ ಗಳನ್ನು ಬಳಸಬಹುದು.
| |
− | |-
| |
− | |01:35
| |
− | | ನಾವು ಈಗ, ಸೆಟ್ ಆಪರೇಷನ್ ಗಳಾದ ಯೂನಿಯನ್ ('''union''') ಮತ್ತು ಇಂಟರ್ಸೆಕ್ಷನ್ ('''intersection''') ಗಳನ್ನು ಬರೆಯಬಹುದು.
| |
− | |-
| |
− | |01:42
| |
− | |ಮೊದಲು ಒಂದು 'ಯೂನಿಯನ್ ಆಪರೇಷನ್' ಅನ್ನು ಬರೆಯೋಣ.
| |
− | |-
| |
− | |01:46
| |
− | | '''B union C''' ಗೆ ಮಾರ್ಕಪ್, ನಾವು ಅದನ್ನು ಓದಿದ ಹಾಗೆಯೇ ಇರುತ್ತದೆ.
| |
− | |-
| |
− | |01:51
| |
− | |ಮತ್ತು, ಫಲಿತ ಸೆಟ್ 1, 2, 6, 4 ಮತ್ತು 5 ಗಳಿಂದ ಆಗಿದೆ. ಇದು ಎರಡೂ ಸೆಟ್ ಗಳಲ್ಲಿರುವ ವಿಶಿಷ್ಟ ಎಲಿಮೆಂಟ್ ಗಳನ್ನು ಒಳಗೊಂಡಿದೆ.
| |
− | |-
| |
− | |02:04
| |
− | |ಇಂಟರ್ಸೆಕ್ಷನ್ ಆಪರೇಷನ್ ನ ಮಾರ್ಕಪ್ ಕೂಡ ನಾವು ಓದಿದ ಹಾಗೆಯೇ ಇರುತ್ತದೆ.
| |
− | |-
| |
− | |02:10
| |
− | |ಇಂಟರ್ಸೆಕ್ಷನ್, ಎರಡೂ ಸೆಟ್ ಗಳಲ್ಲಿ ಉಪಸ್ಥಿತವಿರುವ ಎಲಿಮೆಂಟ್ ಗಳನ್ನು ಮಾತ್ರ ಒಳಗೊಂಡಿರುತ್ತದೆ.
| |
− | |-
| |
− | |02:16
| |
− | |ಹಾಗಾಗಿ, '''B ಇಂಟರ್ಸೆಕ್ಷನ್ D''' ದ ಫಲಿತಾಂಶವು 6 ಎಂದು ಆಗಿರುತ್ತದೆ.
| |
− | |-
| |
− | |02:23
| |
− | | ಮತ್ತು, ಸೆಟ್ 'C' ಯಲ್ಲಿರುವ ಪ್ರತಿಯೊಂದು ಎಲಿಮೆಂಟ್, '''set A''' ನಲ್ಲಿ ಇರುವುದರಿಂದ, ನಾವು '''ಸೆಟ್ C''' ಯು, '''ಸೆಟ್ A''' ದ 'ಸಬ್ಸೆಟ್' ಆಗಿದೆ ಎಂದು ಸಹ ಬರೆಯಬಹುದು.
| |
− | |-
| |
− | |02:35
| |
− | |ಇದಕ್ಕಾಗಿ ಮಾರ್ಕಪ್, '''C subset A''' ಎಂದಾಗಿದೆ.
| |
− | |-
| |
− | |02:42
| |
− | |ನೀವು '''Elements''' ವಿಂಡೋವನ್ನು ಬಳಸಿ, ಅಲ್ಲಿರುವ ಮೂರನೇ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ, ಹಲವು ಸೆಟ್ ಆಪರೇಷನ್ ಗಳನ್ನು ಬರೆಯಲು ಕಲಿಯಬಹುದು.
| |
− | |-
| |
− | |02:51
| |
− | | ಕ್ರಮವಾಗಿ '''View > Elements > Set Operations''' ಗೆ ಹೋಗಿ.
| |
− | |-
| |
− | |02:59
| |
− | | ಈಗ ನಾವು ಮಾಡಿರುವುದನ್ನು ಸೇವ್ ಮಾಡೋಣ.
| |
− | |-
| |
− | |03:02
| |
− | | ಕ್ರಮವಾಗಿ '''File > Save''' ಗಳ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |03:06
| |
− | |ಈಗ ನಾವು 'ಫ್ಯಾಕ್ಟೋರಿಯಲ್ ಫಂಕ್ಷನ್' ಗಳನ್ನು ಬರೆಯೋಣ.
| |
− | |-
| |
− | |03:11
| |
− | |ಶೀಘ್ರದಲ್ಲಿಯೆ ನಾವು ಬರೆಯುವ ಮೂರು ಸೂತ್ರಗಳಿಗೆ, 1 ರಿಂದ 3 ರವರೆಗಿನ ಸಂಖ್ಯೆಗಳಿಂದ ಹೆಸರಿಸೋಣ.
| |
− | |-
| |
− | |03:19
| |
− | |ಇದು, ರೈಟರ್ ಡಾಕ್ಯುಮೆಂಟ್ ನಲ್ಲಿ ಎಲ್ಲಿ ಬೇಕಾದರೂ ಅವುಗಳನ್ನು, 'ಕ್ರಾಸ್ ರೆಫರೆನ್ಸ್' ಮಾಡಲು ಸಹಾಯ ಮಾಡುತ್ತದೆ.
| |
− | |-
| |
− | |03:25
| |
− | | 'ರೈಟರ್ ಗ್ರೇ ಬಾಕ್ಸ್' ನ ಹೊರಭಾಗದಲ್ಲಿ, ಮೂರು ಬಾರಿ ನಿಧಾನವಾಗಿ ಕ್ಲಿಕ್ ಮಾಡುವುದರ ಮೂಲಕ ನಾವು ಒಂದು ಹೊಸ ಪೇಜ್ ಗೆ ಹೋಗೋಣ.
| |
− | |-
| |
− | |03:33
| |
− | | '''Control, Enter''' ಅನ್ನು ಒತ್ತಿ.
| |
− | |-
| |
− | |03:36
| |
− | | “Factorial Function: ” ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಎರಡು ಬಾರಿ ಒತ್ತಿ.
| |
− | |-
| |
− | |03:42
| |
− | | '''Math''' ಅನ್ನು ಹೇಗೆ ಕಾಲ್ ಮಾಡುವುದು ಎಂದು ನಮಗೆ ತಿಳಿದಿದೆ.
| |
− | |-
| |
− | |03:45
| |
− | |ಆದರೆ, '''Math ''' ಒಬ್ಜೆಕ್ಟ್ ಅನ್ನು '''Writer''' ನಲ್ಲಿ ತರಲು ಇನ್ನೊಂದು ವಿಧಾನವಿದೆ.
| |
− | |-
| |
− | |03:51
| |
− | |ಇದಕ್ಕಾಗಿ, 'ರೈಟರ್ ಡಾಕ್ಯುಮೆಂಟ್' ನಲ್ಲಿ ‘f n’ ಎಂದು ಟೈಪ್ ಮಾಡಿ ಮತ್ತು '''F3''' ಯನ್ನು ಒತ್ತಿ.
| |
− | |-
| |
− | |03:59
| |
− | |ಈಗ ನಾವು ಒಂದು ಹೊಸ '''Math ''' ಒಬ್ಜೆಕ್ಟ್ ಅನ್ನು ನೋಡುತ್ತಿದ್ದೇವೆ ಮತ್ತು ಅದು '''E is equal to m c squared''' ಎಂದು ತೋರಿಸುತ್ತದೆ.
| |
− | |-
| |
− | |04:07
| |
− | |ಮತ್ತು ಇದರ ಜೊತೆ, ಬಲಭಾಗದಲ್ಲಿ ಆವರಣದಲ್ಲಿ ಸಂಖ್ಯೆ ಒಂದು (1) ಇದೆ.
| |
− | |-
| |
− | |04:14
| |
− | |ಅಂದರೆ ಈ ಡಾಕ್ಯುಮೆಂಟ್ ನಲ್ಲಿ ಎಲ್ಲಿ ಬೇಕಾದರು, ಈ ಸೂತ್ರವನ್ನು ಸಂಖ್ಯೆ ಒಂದರ ಮೂಲಕ 'ಕ್ರಾಸ್ ರೆಫರೆನ್ಸ್' ಮಾಡಬಹುದು.
| |
− | |-
| |
− | |04:22
| |
− | | ಇದನ್ನು ಹೇಗೆ ಮಾಡುವುದು ಎಂಬ ವಿವರವನ್ನು ನಂತರ ಕಲಿಯೋಣ.
| |
− | |-
| |
− | |04:27
| |
− | |ಈಗ '''Math''' ಒಬ್ಜೆಕ್ಟ್ ನ ಮೇಲೆ ಡಬಲ್ ಕ್ಲಿಕ್ ಮಾಡಿ.
| |
− | |-
| |
− | |04:32
| |
− | | '''Font size 18''' ಮತ್ತು ''''Left' Alignment''' ಈ ಫಾರ್ಮ್ಯಾಟ್ ಗಳನ್ನು ಮಾಡಿ.
| |
− | |-
| |
− | |04:40
| |
− | |ಈಗ '''Factorial''' ಗೆ ಒಂದು ಉದಾಹರಣೆಯನ್ನು ಬರೆಯೋಣ.
| |
− | |-
| |
− | |04:44
| |
− | |‘fact’ ಎಂಬ 'ಮಾರ್ಕಪ್', ಫ್ಯಾಕ್ಟೋರಿಯಲ್ ಚಿಹ್ನೆಯನ್ನು ಪ್ರತಿನಿಧಿಸುತ್ತದೆ.
| |
− | |-
| |
− | |04:50
| |
− | |ಹಾಗಾಗಿ, ಮೊದಲೇ ಇರುವ ಫಾರ್ಮುಲಾವನ್ನು ಬದಲಿಸಿ,
| |
− | |-
| |
− | |04:55
| |
− | |'''5 Factorial = 5 into 4 into 3 into 2 into 1 = 120''' ಎಂದು ಬರೆಯೋಣ.
| |
− | |-
| |
− | |05:07
| |
− | |ಇಲ್ಲಿ ಮಾರ್ಕಪ್ ಅನ್ನು ಗಮನಿಸಿ.
| |
− | |-
| |
− | |05:09
| |
− | |ಇಲ್ಲಿ ಹೊಸ '''Math ''' ಒಬ್ಜೆಕ್ಟ್ ನಲ್ಲಿ ನಮ್ಮ ಮುಂದಿನ ಸೂತ್ರವನ್ನು ಬರೆಯೋಣ.
| |
− | |-
| |
− | |05:14
| |
− | |ಇದಕ್ಕಾಗಿ, ಮೊದಲು ಈ 'ರೈಟರ್ ಗ್ರೇ ಬಾಕ್ಸ್' ನ ಹೊರಗೆ ನಿಧಾನವಾಗಿ ಮೂರು ಬಾರಿ ಕ್ಲಿಕ್ ಮಾಡೋಣ.
| |
− | |-
| |
− | |05:23
| |
− | |ಈ ಪೇಜ್ ನ ಕೊನೆಗೆ ಹೋಗಲು ಡೌನ್ – ಆರೋ ಕೀಲಿಯನ್ನು ಎರಡು-ಮೂರು ಬಾರಿ ಒತ್ತಿ.
| |
− | |-
| |
− | |05:30
| |
− | |ಮತ್ತು ಎರಡನೇ '''Math''' ಒಬ್ಜೆಕ್ಟ್ ಅನ್ನು ತರಲು ‘f n’ ಎಂದು ಟೈಪ್ ಮಾಡಿ ಮತ್ತು '''F3''' ಯನ್ನು ಒತ್ತಿ.
| |
− | |-
| |
− | |05:37
| |
− | | ಮತ್ತೆ ನಾವು ಫಾರ್ಮ್ಯಾಟಿಂಗ್ ಅನ್ನು ಪುನರಾವರ್ತಿಸುವೆವು.
| |
− | |-
| |
− | |05:46
| |
− | | ಮತ್ತು ಇರುವ ಫಾರ್ಮುಲಾವನ್ನು ಬದಲಿಸಿ ಫ್ಯಾಕ್ಟೋರಿಯಲ್ ಡೆಫಿನೇಷನ್ :
| |
− | |-
| |
− | |05:52
| |
− | |'''n factorial is equal to prod from k = 1 to n of k''' ಎಂದು ಬರೆಯೋಣ.
| |
− | |-
| |
− | |06:01
| |
− | |ಗಮನಿಸಿ: ‘prod’ ಮಾರ್ಕಪ್ ಗುಣಲಬ್ದ ವನ್ನು ಸೂಚಿಸುತ್ತದೆ , ಅಂತೆಯೇ '''sigma''' ಇದು ಮೊತ್ತ ಕಂಡುಹಿಡಿಯಲು ಇರುವ ಮಾರ್ಕಪ್ ಆಗಿದೆ.
| |
− | |-
| |
− | |06:10
| |
− | |ಈಗ, ಮೊದಲ ಎರಡನೆಯವುಗಳಂತೆ ಮೂರನೆ ಮ್ಯಾಥ್ ಒಬ್ಜೆಕ್ಟ್ ಅನ್ನು ಪರಿಚಯಿಸೋಣ.
| |
− | |-
| |
− | |06:20
| |
− | |ಮತ್ತು ಪರದೆಯ ಮೇಲೆ ತೋರಿಸಿದಂತೆ, ಫ್ಯಾಕ್ಟೋರಿಯಲ್ ಡೆಫಿನೇಷನ್ ಅನ್ನು ಎರಡು ಕಂಡಿಷನ್ ಫಾರ್ಮುಲ ಗಳಾಗಿ ಬದಲಿಸಿ ಬರೆಯಿರಿ.
| |
− | |-
| |
− | |06:30
| |
− | | ‘binom’ ಎಂಬ ಮಾರ್ಕಪ್ ಅನ್ನು ಗಮನಿಸಿ, ಇದು ಎರಡು ಎಲಿಮೆಂಟ್ ಗಳ ವರ್ಟಿಕಲ್ ಸ್ಟ್ಯಾಕ್ ಅನ್ನು ಡಿಸ್ಪ್ಲೇ ಮಾಡುತ್ತದೆ.
| |
− | |-
| |
− | |06:42
| |
− | |ಈಗ ಈ ಸೂತ್ರಗಳನ್ನು ಕ್ರಾಸ್ ರೆಫರೆನ್ಸ್ ಮಾಡುವುದು ಹೇಗೆ ಎಂದು ನೋಡೋಣ.
| |
− | |-
| |
− | |06:47
| |
− | |ಇದಕ್ಕಾಗಿ ಹೊಸ ಪೇಜ್ ಗೆ ಹೋಗೋಣ.
| |
− | |-
| |
− | |06:51
| |
− | |ಮತ್ತು ಹೀಗೆ ಟೈಪ್ ಮಾಡಿ: "An example of factorial is provided here:"
| |
− |
| |
− | |-
| |
− | |06:59
| |
− | |ಈಗ '''Insert''' ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ '''Cross reference''' ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |07:06
| |
− | |ಹೊಸ ಪಾಪ್-ಅಪ್ ನಲ್ಲಿ, '''Type''' ಲಿಸ್ಟ್ ನಲ್ಲಿ '''Text''' ಅನ್ನು ಆಯ್ಕೆ ಮಾಡಿ.
| |
− | |-
| |
− | |07:12
| |
− | |ನಂತರ '''Selection''' ಲಿಸ್ಟ್ ನಲ್ಲಿ ಮೊದಲನೆಯದನ್ನು ಆಯ್ಕೆ ಮಾಡಿ, ಇದು ನಾವು ಬರೆದ ಫ್ಯಾಕ್ಟೋರಿಯಲ್ ನ ಮೊದಲನೆಯ ಸೂತ್ರವನ್ನು ಸೂಚಿಸುತ್ತದೆ.
| |
− | |-
| |
− | |07:21
| |
− | | ಈಗ '''‘Insert reference to’''' ಲಿಸ್ಟ್ ನಲ್ಲಿ '''Reference''' ಅನ್ನು ಆಯ್ಕೆ ಮಾಡಿ ಮತ್ತು ಒಮ್ಮೆ '''Insert''' ಅನ್ನು ಕ್ಲಿಕ್ ಮಾಡಿ ಮತ್ತು ಕ್ಲೋಸ್ ಮಾಡಿ.
| |
− | |-
| |
− | |07:31
| |
− | |ಹಾಗಾಗಿ, ನಮ್ಮ ಅಕ್ಷರಗಳ ಮುಂದೆ ಆವರಣದಲ್ಲಿ ಸಂಖ್ಯೆ ಒಂದು (1) ಬಂದಿದೆ. ನಾವು ಇದನ್ನು ಮಾಡಿದ್ದೇವೆ.
| |
− | |-
| |
− | |07:39
| |
− | | ಈ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ ಇದನ್ನು ಪರೀಕ್ಷಿಸೋಣ.
| |
− | |-
| |
− | |07:43
| |
− | |ಮತ್ತು ನಾವು ಮೊದಲ ಫಾರ್ಮುಲಾ ವನ್ನು ಬರೆದಲ್ಲಿಗೆ ಕರ್ಸರ್ ಹೋಗಿರುವುದನ್ನು ಗಮನಿಸಿ.
| |
− | |-
| |
− | |07:51
| |
− | |ಈ ರೀತಿಯಲ್ಲಿ ನಾವು '''Writer document''' ನಲ್ಲಿ ಎಲ್ಲಿ ಬೇಕಾದರೂ ಮ್ಯಾಥ್ ಫಾರ್ಮುಲಾ ಗಳನ್ನು 'ಕ್ರಾಸ್ ರೆಫರೆನ್ಸ್' ಮಾಡಬಹುದು.
| |
− | |-
| |
− | |07:58
| |
− | |ಈಗ ನಮ್ಮ ಕಾರ್ಯವನ್ನು ಸೇವ್ ಮಾಡೋಣ.
| |
− | |-
| |
− | |08:01
| |
− | |ಇಲ್ಲಿ '''Math''' ಗೆ ಕೆಲವು ರೆಫರೆನ್ಸ್ ಲಿಂಕ್ ಗಳಿವೆ:
| |
− | |-
| |
− | |08:06
| |
− | | 'libreoffice.org documentation' ಲಿಂಕ್ ನಲ್ಲಿರುವ '''Guide''' ಅನ್ನು ಡೌನ್ಲೋಡ್ ಮಾಡಿ.
| |
− | |-
| |
− | |08:14
| |
− | |'''Math''' ನ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ಈ ಕೆಳಗಿನ ವೆಬ್ಸೈಟ್ ಅನ್ನು ಭೇಟಿಕೊಡಿ.
| |
− | |-
| |
− | |08:20
| |
− | |ಅಂತಿಮವಾಗಿ ನಿಮಗೆ ಇಲ್ಲಿ ಒಂದು ಅಸೈನ್ಮೆಂಟ್ ಇದೆ. ಇದಕ್ಕಾಗಿ 'ರೈಟರ್ ಡಾಕ್ಯುಮೆಂಟ್' ಅನ್ನು ಬಳಸಿ.
| |
− | |-
| |
− | |08:25
| |
− | |ಈ ಟ್ಯುಟೋರಿಯಲ್ ನಲ್ಲಿ ಕೊಟ್ಟ ಸೆಟ್ ನ ಉದಾಹರಣೆಯನ್ನು ಬಳಸಿ, '''A union ( B union C) is equal to (A union B) union C''' ಆಗಿದೆಯೇ ಎಂದು ಪರೀಕ್ಷಿಸಿ.
| |
− | |-
| |
− | |08:40
| |
− | | '''A minus B''' ದ ಫಲಿತಾಂಶವನ್ನು ಬರೆಯಿರಿ.
| |
− | |-
| |
− | |08:43
| |
− | | ಮತ್ತು 'ರೈಟರ್ ಡಾಕ್ಯುಮೆಂಟ್' ನಲ್ಲಿ ಎರಡನೆ ಮತ್ತು ಮೂರನೆಯ ಫ್ಯಾಕ್ಟೋರಿಯಲ್ ಫಾರ್ಮುಲಾಗಳನ್ನು ಕ್ರಾಸ್ ರೆಫರೆನ್ಸ್ ಮಾಡಿ.
| |
− | |-
| |
− | |08:51
| |
− | |ಇಲ್ಲಿಗೆ ನಾವು '''LibreOffice Math''' ನ '''Sets, Factorials''' ಮತ್ತು'''Cross Referencing''' ಕುರಿತಾದ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
| |
− | |-
| |
− | |08:59
| |
− | |ಈ ಟ್ಯುಟೋರಿಯಲ್ ನಲ್ಲಿ ನಾವು ಸಂಕ್ಷಿಪ್ತವಾಗಿ,
| |
− | |-
| |
− | |09:03
| |
− | | '''Set''' ಆಪರೇಷನ್ ಗಳನ್ನು ಬರೆಯುವುದು,
| |
− | |-
| |
− | |09:05
| |
− | | '''Factorial''' ಗಳನ್ನು ಬರೆಯುವುದು ಮತ್ತು
| |
− | |-
| |
− | |09:08
| |
− | | ಸಂಖ್ಯೆಗಳನ್ನು ಕೊಟ್ಟು ಇಕ್ವೇಷನ್ ಗಳನ್ನು 'ಕ್ರಾಸ್ ರೆಫರೆನ್ಸ್' ಮಾಡುವುದು- ಇವುಗಳ ಕುರಿತು ಕಲಿತಿದ್ದೇವೆ.
| |
− | |-
| |
− | |09:11
| |
− | |'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು, ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
| |
− | |-
| |
− | |09:23
| |
− | | ಈ ಪ್ರಾಜೆಕ್ಟ್ http://spoken-tutorial.org ನಿಂದ ಸಂಘಟಿಸಲ್ಪಟ್ಟಿದೆ.
| |
− | |-
| |
− | |09:27
| |
− | | ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ.
| |
− | |-
| |
− | |09:32
| |
− | | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
| |
− | ಧನ್ಯವಾದಗಳು.
| |
− | |}
| |