Difference between revisions of "Avogadro/C2/Build-molecules/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
{| border =1
 
|'''Time'''
 
|'''Narration'''
 
  
|-
 
| 00:01
 
| ''' Build Molecules ''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
|-
 
| 00:07
 
| ಈ ಟ್ಯುಟೋರಿಯಲ್ ನಲ್ಲಿ ನಾವು: ಡೇಟಾಬೇಸ್ ನಿಂದ  ಮೊಲಿಕ್ಯೂಲ್ ಗಳನ್ನು ಇಂಪೋರ್ಟ್ ಮಾಡುವುದು,
 
|-
 
| 00:11
 
|ತಿರುಗಿಸುವುದು(ರೋಟೇಟ್ ಮಾಡುವುದು), ಝೂಮ್ ಇನ್ ಮಾಡುವುದು ಮತ್ತು ಝೂಮ್ ಔಟ್ ಮಾಡುವುದು,
 
|-
 
| 00:15
 
|ಪ್ಯಾನಲ್ ನ ಮೇಲೆ ಮೊಲಿಕ್ಯೂಲ್ ಗಳನ್ನು ನಿರ್ಮಿಸುವುದು,
 
|-
 
| 00:17
 
|ಬಲಕ್ಷೇತ್ರ (ಫೋರ್ಸ್ ಫೀಲ್ಡ್) ಅನ್ನು ಸೆಟ್ ಮಾಡುವುದು ಮತ್ತು ಜೊಮೆಟ್ರಿ ಯನ್ನು ಆಪ್ಟಿಮೈಜ್ ಮಾಡುವುದು
 
|-
 
| 00:21
 
|ಬಾಂಡ್ ನ ಉದ್ದ,ಕೋನ ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
 
|-
 
| 00:25
 
|ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು,
 
|-
 
| 00:27
 
|ಡಿ.ಎನ್.ಎ. ಮೊಲಿಕ್ಯೂಲ್ ಗಳನ್ನು ಮತ್ತು  ''' Peptide ''' (ಪೆಪ್ಟೈಡ್) ಗಳನ್ನು ನಿರ್ಮಿಸುವುದು- ಇವುಗಳ ಕುರಿತು ಕಲಿಯುವೆವು.
 
|-
 
| 00:31
 
|ಇಲ್ಲಿ ನಾನು  ''' Ubuntu Linux OS'''  14.04 ಆವೃತ್ತಿ,
 
'''  Avogadro '''  1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ.
 
|-
 
| 00:44
 
|ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಕೆಮೆಸ್ಟ್ರಿ (ರಸಾಯನ ಶಾಸ್ತ್ರ) ದ ಜ್ಞಾನವನ್ನು ಹೊಂದಿರಬೇಕು. '''  Avogadro ''' ವನ್ನು ಡೌನ್ಲೋಡ್ ಮಾಡಲು, ದಯವಿಟ್ಟು'''sourceforge.net/projects/avogadro ''' ಈ ಲಿಂಕ್ ಅನ್ನು ಬಳಸಿ.
 
|-
 
| 00:53
 
|ನಾನು ಈಗಾಗಲೇ  ''' Avogadro ''' ವನ್ನು ಡೌನ್ಲೋಡ್ ಮಾಡಿದ್ದೇನೆ.
 
|-
 
| 00:56
 
|'''  Avogadro ''' ವನ್ನು ಓಪನ್ ಮಾಡಲು ,  '''  '''  Dash home ''' ನ ಮೇಲೆ ಕ್ಲಿಕ್ ಮಾಡಿ.
 
|-
 
| 01:00
 
|ಸರ್ಚ್ ಬಾರ್ ನಲ್ಲಿ '''  avogadro ''' ಎಂದು ಟೈಪ್ ಮಾಡಿ.
 
|-
 
| 01:02
 
|ಅಪ್ಲಿಕೇಷನ್ ಅನ್ನು ಓಪನ್ ಮಾಡಲು,  '''  Avogadro''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 
|-
 
| 01:08
 
|ಈಗ ಒಂದು '''  xylene ''' (ಕ್ಸೈಲೀನ್) ಮೊಲಿಕ್ಯೂಲ್ ಅನ್ನು ''' chemical structure database ''' (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಇಂಪೋರ್ಟ್ ಮಾಡುವುದರಿಂದ ಆರಂಭಿಸೋಣ.
 
|-
 
| 01:15
 
|ಮೊಲಿಕ್ಯೂಲ್ ಅನ್ನು ಇಂಪೋರ್ಟ್ ಮಾಡಲು, ಕಾರ್ಯ ನಿರ್ವಹಿಸುತ್ತಿರುವ ಇಂಟರ್ನೆಟ್ ಸಂಪರ್ಕ ಬೇಕು.
 
|-
 
| 01:19
 
| ''' File '''  ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ,  ''' Import ''' ಗೆ ಹೋಗಿ.
 
|-
 
| 01:23
 
|ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. 
 
|-
 
| 01:25
 
| ''' Fetch by chemical name '''(ಫೆಚ್ ಬೈ ಕೆಮಿಕಲ್ ನೇಮ್) ಅನ್ನು ಆಯ್ಕೆ ಮಾಡಿ.
 
|-
 
| 01:28
 
| '''  Chemical name '''  ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 
|-
 
| 01:30
 
|ವಿವರಣೆಗಾಗಿ , ನಾನು ಸರ್ಚ್ ಬಾಕ್ಸ್ ನಲ್ಲಿ '''  xylene'''(ಕ್ಸೈಲೀನ್)  ಎಂದು ಟೈಪ್ ಮಾಡುವೆನು.
 
|-
 
| 01:36
 
| '''  OK  ''' ಬಟನ್ ನ ಮೇಲೆ ಕ್ಲಿಕ್ ಮಾಡಿ. 
 
|-
 
| 01:38
 
|ಈಗ ಪ್ಯಾನಲ್ ನ ಮೇಲೆ ನಾವು  '''  xylene ''' ಮೊಲಿಕ್ಯೂಲ್ ಅನ್ನು ಹೊಂದಿದ್ದೇವೆ.
 
|-
 
| 01:42
 
|ಈಗ ''' Panel''' ನಲ್ಲಿ ಮೊಲಿಕ್ಯೂಲ್ ಅನ್ನು ತಿರುಗಿಸೋಣ.
 
|-
 
| 01:45
 
|ಟೂಲ್ ಬಾರ್ ನಲ್ಲಿ '''  Navigation tool ''' ನ ಮೇಲೆ ಕ್ಲಿಕ್ ಮಾಡಿ.
 
|-
 
| 01:49
 
|ಕರ್ಸರ್ ಅನ್ನು ಮೊಲಿಕ್ಯೂಲ್ ನ ಮೇಲೆ ಇಡಿ.
 
|-
 
| 01:52
 
|ಮೌಸ್ ನ ಎಡ ಬಟನ್ ಅನ್ನು ಹಿಡಿದುಕೊಂಡು ಡ್ರ್ಯಾಗ್ ಮಾಡಿ.
 
|-
 
| 01:56
 
|ಗಮನಿಸಿ: ದಿಕ್ಸೂಚಿ ಬಾಣಗಳು, ಡ್ರ್ಯಾಗ್ ಮಾಡಿರುವುದನ್ನು ಸೂಚಿಸುತ್ತದೆ.
 
|-
 
| 02:00
 
|ಮೊಲಿಕ್ಯೂಲ್ ಅನ್ನು ಟ್ರಾನ್ಸ್ಲೇಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ.
 
|-
 
| 02:06
 
| ಸ್ಟ್ರಕ್ಚರ್ ಅನ್ನು ಝೂಮ್ ಇನ್ ಮತ್ತು ಝೂಮ್ ಔಟ್ ಮಾಡಲು, ಮೌಸ್ ನ ಚಕ್ರವನ್ನು ಸ್ಕ್ರೋಲ್ ಮಾಡಿ.
 
|-
 
| 02:10
 
|ಈಗ ಒಂದು ಮೊಲಿಕ್ಯೂಲ್ ಅನ್ನು ರಚಿಸುವುದು ಹೇಗೆ ಎಂದು ಕಲಿಯೋಣ.
 
|-
 
| 02:14
 
| ಮೊಲಿಕ್ಯೂಲ್ ಅನ್ನು ರಚಿಸಲು, ಟೂಲ್ ಬಾರ್ ನಲ್ಲಿ '''  Draw Tool ''' ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
| 02:19
 
| '''  Draw Settings ''' ಮೆನ್ಯುವಿನಡಿಯಲ್ಲಿ, ನಾವು  '''  Element ''' ಡ್ರಾಪ್ ಡೌನ್ ಬಟನ್, 
 
''' Bond Order '''  ಡ್ರಾಪ್ ಡೌನ್ ಬಟನ್ ಮತ್ತು
 
''' Adjust Hydrogens '''  ಚೆಕ್ ಬಾಕ್ಸ್ ಅನ್ನು ನೋಡಬಹುದು.
 
|-
 
| 02:30
 
|ನಿಮಗೆ ಸ್ಟ್ರಕ್ಚರ್ ನಲ್ಲಿ ಹೈಡ್ರೋಜನ್(ಜಲಜನಕ) ಬೇಡವಾದಲ್ಲಿ '''  Adjust Hydrogens '''  ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
 
|-
 
| 02:37
 
|'''  Element ''' ಡ್ರಾಪ್ ಡೌನ್ ಲಿಸ್ಟ್ ಎಲಿಮೆಂಟ್ ಗಳ ಪಟ್ಟಿಯನ್ನು ತೋರಿಸುತ್ತದೆ.
 
|-
 
| 02:42
 
|ಸಂಪೂರ್ಣ '''  Periodic table ''' (ಪೀರಿಯೋಡಿಕ್ ಟೇಬಲ್) ಅನ್ನು ಬೇರೆಯದೇ ವಿಂಡೋದಲ್ಲಿ ನೋಡಲು,  '''  Other ''' ನ ಮೇಲೆ ಕ್ಲಿಕ್ ಮಾಡಿ.
 
|-
 
| 02:48
 
|ವಿಂಡೋವನ್ನು ಕ್ಲೋಸ್ ಮಾಡಲು '''  Close'''  (X) ನ ಮೇಲೆ ಕ್ಲಿಕ್ ಮಾಡಿ.
 
|-
 
| 02:51
 
|ಈಗ ಪ್ಯಾನಲ್ ನ ಮೇಲೆ  '''  Aniline ''' (ಅನಿಲಿನ್) on the ''' Panel ''' .
 
|-
 
| 02:55
 
|'''  Element ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ  '''  Carbon '''  ಅನ್ನು ಆಯ್ಕೆ ಮಾಡಿ.
 
|-
 
| 02:59
 
|'''Bond Order ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ ''' Single '''  ಅನ್ನು ಆಯ್ಕೆ ಮಾಡಿ.
 
|-
 
| 03:03
 
| '''  Panel ''' ನ ಮೇಲೆ ಕ್ಲಿಕ್ ಮಾಡಿ.
 
|-
 
| 03:05
 
|ಆರು ಕಾರ್ಬನ್ (ಇಂಗಾಲ) ನ ಅಣುಗಳ ಮುಚ್ಚಿದ ಸರಪಣಿಯನ್ನು ರಚಿಸಲು ಡ್ರ್ಯಾಗ್ ಮಾಡಿ, ಡ್ರಾಪ್ ಮಾಡಿ.
 
|-
 
| 03:10
 
| ಡಬಲ್ ಬಾಂಡ್ ಗಳನ್ನು ತೋರಿಸಲು, '''  Bond Order ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ '''Double '''  ಅನ್ನು ಆಯ್ಕೆ ಮಾಡಿ.
 
|-
 
| 03:16
 
|'''  Benzene ''' (ಬೆಂಝೀನ್) ನ ಸ್ಟ್ರಕ್ಚರ್ ಅನ್ನು ಪಡೆಯಲು  ''' alternate bonds''' ಅನ್ನು ಕ್ಲಿಕ್ ಮಾಡಿ.
 
|-
 
| 03:21
 
|ಈಗ'''  Aniline ''' ನ ಸ್ಟ್ರಕ್ಚರ್ ಅನ್ನು ಮುಗಿಸೋಣ.
 
|-
 
| 03:24
 
| ''' Element ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ, '''  Nitrogen ''' ಅನ್ನು ಆಯ್ಕೆ ಮಾಡಿ.
 
|-
 
| 03:29
 
| ''' Bond Order '''  ಡ್ರಾಪ್ ಡೌನ್  ನಲ್ಲಿ'''  Single ''' ಅನ್ನು ಆಯ್ಕೆ ಮಾಡಿ.
 
|-
 
| 03:33
 
|ಸ್ಟ್ರಕ್ಚರ್ ನಲ್ಲಿ ಯಾವುದಾದರೂ ಒಂದು ಕಾರ್ಬನ್ (ಇಂಗಾಲ) ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.
 
|-
 
| 03:39
 
| '''  Build '''  ಮೆನ್ಯುವಿಗೆ ಹೋಗಿ ಮತ್ತು  '''  Add Hydrogens ''' ನ ಮೇಲೆ ಕ್ಲಿಕ್ ಮಾಡಿ.
 
|-
 
| 03:45
 
|ನಾವು ಪ್ಯಾನಲ್ ನಲ್ಲಿ  '''  Aniline''' ನ ಸ್ಟ್ರಕ್ಚರ್ ಅನ್ನು ಹೊಂದಿದ್ದೇವೆ.
 
|-
 
| 03:49
 
|ಅಚಲವಾದ ದೃಢೀಕರವನ್ನು ಪಡೆಯಲು, ಪ್ಯಾನಲ್ ನಲ್ಲಿ '''Aniline '''  ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು.
 
|-
 
| 03:56
 
|ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ,  '''  Auto Optimization Tool '''  ನ ಮೇಲೆ ಕ್ಲಿಕ್ ಮಾಡಿ.
 
|-
 
| 04:02
 
|ಎಡ ಭಾಗದಲ್ಲಿ '''  AutoOptimization Settings ''' ಮೆನ್ಯು ಕಾಣಿಸುತ್ತದೆ.
 
|-
 
| 04:06
 
| '''  Force Field ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ, '''  MMFF94 ''' ಅನ್ನು ಆಯ್ಕೆ ಮಾಡಿ.
 
|-
 
| 04:13
 
|'''  MMFF94 ''' ಅನ್ನು ಸಾಮಾನ್ಯವಾಗಿ, ಆರ್ಗ್ಯಾನಿಕ್ ಮೊಲಿಕ್ಯೂಲ್ ಗಳನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ.
 
|-
 
| 04:20
 
| '''  Start'''  ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
| 04:23
 
|ಇದು ಆಪ್ಟಿಮೈಜ್ ಮಾಡಲು ಕೆಲವು ಸೆಕೆಂಡ್ ಗಳನ್ನು ತೆಗೆದುಕೊಳ್ಳುತ್ತದೆ.
 
|-
 
| 04:28
 
|'''  Optimization Setting''' ಗಳನ್ನು ಕ್ಲೋಸ್ ಮಾಡಲು '''Stop ''' ನ ಮೇಲೆ ಕ್ಲಿಕ್ ಮಾಡಿ.
 
|-
 
| 04:33
 
|ಈಗ '''  Aniline ''' ನ ಬಾಂಡ್ ನ ಉದ್ದ, ಬಾಂಡ್ ನ ಕೋನ ಮತ್ತು '''  dihedral angle ''' ಗಳನ್ನು ಅಳತೆ ಮಾಡೋಣ.
 
|-
 
| 04:40
 
|ಟೂಲ್ ಬಾರ್ ನಲ್ಲಿ '''  Click to Measure ''' ಐಕಾನ್ ಅನ್ನು ಆಯ್ಕೆ ಮಾಡಿ.
 
|-
 
| 04:44
 
|ಅಂತರವನ್ನು ಅಳೆಯಲು, ಯಾವುದಾದರೂ ಎರಡು ಕ್ರಮಾನುಗತ ಕಾರ್ಬನ್(ಇಂಗಾಲ) ಅಣುಗಳ ಮೇಲೆ ಕ್ಲಿಕ್ ಮಾಡಿ.
 
|-
 
| 04:49
 
|ಕೋನಗಳನ್ನು ಅಳೆಯಲು, ಯಾವುದಾದರೂ ಮೂರು ಕ್ರಮಾನುಗತ ಕಾರ್ಬನ್(ಇಂಗಾಲ) ಅಣುಗಳ ಮೇಲೆ ಕ್ಲಿಕ್ ಮಾಡಿ.
 
|-
 
| 04:55
 
| ''' dihedral angle ''' ಗಳನ್ನು ಅಳೆಯಲು, ಯಾವುದಾದರೂ ನಾಲ್ಕು ಕ್ರಮಾನುಗತ ಕಾರ್ಬನ್(ಇಂಗಾಲ) ಅಣುಗಳ ಮೇಲೆ ಕ್ಲಿಕ್ ಮಾಡಿ.
 
|-
 
| 05:02
 
|ಅಳತೆ ಮಾಡಿದ ವ್ಯಾಲ್ಯುಗಳು ಪ್ಯಾನಲ್ ನ ಕೆಳಭಾಗದಲ್ಲಿ ಕಾಣಿಸುತ್ತದೆ.
 
|-
 
| 05:07
 
|ಫೈಲ್ ಅನ್ನು ಸೇವ್ ಮಾಡಲು, ''' File'''  ಅನ್ನು ಕ್ಲಿಕ್ ಮಾಡಿ ಮತ್ತು ನಂತರ ''' Save As''' ಅನ್ನು ಕ್ಲಿಕ್ ಮಾಡಿ.
 
|-
 
| 05:13
 
|''' Save Molecule As'''  ಡಯಲಾಗ್ ಬಾಕ್ಸ್ ಬರುತ್ತದೆ.
 
|-
 
| 05:17
 
|ಫೈಲ್ ನೇಮ್ ಅನ್ನು ''' Aniline.cml''' ಎಂದು ಟೈಪ್ ಮಾಡಿ.
 
|-
 
| 05:21
 
|ಲೊಕೇಷನ್ ಅನ್ನು''' Desktop'''  ಎಂದು ಆಯ್ಕೆಮಾಡಿ ಮತ್ತು  ''' Save''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
| 05:28
 
|ಹೊಸ ವಿಂಡೋ ವನ್ನು ಓಪನ್ ಮಾಡಲು,  ''' New'''  ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
| 05:32
 
|''' Avogadro ''' ಸಾಪ್ಟ್ವೇರ್,  ''' fragment '''  ಲೈಬ್ರರಿಯನ್ನು ಬಳಸಿ, ಕಾಂಪ್ಲೆಕ್ಸ್ ಮೊಲಿಕ್ಯೂಲ್ ಗಳನ್ನು ರಚಿಸಲು ಒಂದು ವಿಧಾನವನ್ನು ಹೊಂದಿದೆ.
 
|-
 
| 05:38
 
| ''' Build ''' ಮೆನ್ಯುವಿಗೆ ಹೋಗಿ.
 
|-
 
| 05:40
 
|ನಂತರ ''' Insert ''' ಗೆ ಹೋಗಿ, '''  Fragment ''' ಆಯ್ಕೆಯನ್ನು ಆರಿಸಿಕೊಳ್ಳಿ.
 
|-
 
| 05:45
 
|''' Insert Fragment ''' ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 
|-
 
| 05:49
 
| ನಾವು ಬೇರೆ ಬೇರೆ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ಹೊಂದಿರುವ '''  cml ''' ಫೈಲ್ ಗಳಿರುವ ಫೋಲ್ಡರ್ ಗಳನ್ನು ನೋಡಬಹುದು.
 
|-
 
| 05:55
 
|ಉದಾಹರಣೆಗೆ ನಾವು ''' alkenes ''' (ಆಲ್ಕೀನ್ಸ್) ಫೋಲ್ಡರ್ ಅನ್ನು ಓಪನ್ ಮಾಡೋಣ.
 
|-
 
| 06:00
 
|ಫೋಲ್ಡರ್ ನಲ್ಲಿರುವ ಕಂಟೆಂಟ್ ಗಳನ್ನು ನೋಡಲು ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.
 
|-
 
| 06:04
 
| ''' 2-methyl-buta-1,3-diene.cml ''' ಅನ್ನು ಆಯ್ಕೆ ಮಾಡಿಕೊಳ್ಳಿ.
 
|-
 
| 06:10
 
| '''  Insert ''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
| 06:13
 
|ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು ''' Close '''  ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
| 06:17
 
|ಪ್ಯಾನಲ್ ನಲ್ಲಿ ''' 2-methyl-1,3-butadiene ''' ಸ್ಟ್ರಕ್ಚರ್ ಡಿಸ್ಪ್ಲೇ ಆಗುತ್ತದೆ.
 
|-
 
| 06:22
 
|ಇದನ್ನು ಸಾಮಾನ್ಯವಾಗಿ '''  Isoprene'''  (ಐಸೋಪ್ರೀನ್)  ಎಂದು ಕರೆಯುತ್ತಾರೆ.
 
|-
 
| 06:26
 
|ನಾವು  '''  Isoprene ''' (ಐಸೋಪ್ರೀನ್) ಅನ್ನು ಬಳಸಿ ಅನೇಕ ಸ್ವಾಭಾವಿಕ ಉತ್ಪನ್ನಗಳನ್ನು ರಚಿಸಬಹುದು.
 
|-
 
| 06:30
 
|ಮೊಲಿಕ್ಯೂಲ್ ಸೆಲೆಕ್ಟ್ ಮೋಡ್ ನಲ್ಲಿದೆ.
 
|-
 
| 06:33
 
|ಡಿ-ಸೆಲೆಕ್ಟ್ ಮಾಡಲು, ''  CTRL, SHIFT ''' ಮತ್ತು ''' A ''' ಕೀ ಗಳನ್ನು ಒಟ್ಟಿಗೆ ಒತ್ತಿ.
 
|-
 
| 06:39
 
|ಉದಾಹರಣೆಗೆ : ನಾನು '''  Vitamin A ಮತ್ತು natural rubber '''  ಅನ್ನು  ''' Isoprene ''' ಅನ್ನು ಬಳಸಿ ರಚಿಸುವುದನ್ನು ತೋರಿಸುವೆನು.
 
|-
 
| 06:47
 
|'''  Vitamin A, natural rubber '''
 
|-
 
| 06:51
 
|ನಾನು ''' Isoprene ''' (ಐಸೋಪ್ರೀನ್) ಅನ್ನು ಒಂದು ಮೂಲೆಯಲ್ಲಿಡುವೆನು.
 
|-
 
| 06:56
 
| ''' Build ''' ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ, ''' Insert ''' ಗೆ ಹೋಗಿ, '''  Fragment ''' ಅನ್ನು ಆಯ್ಕೆ ಮಾಡಿ.
 
|-
 
| 07:02
 
|''' macrocycles ''' ಫೋಲ್ಡರ್ ಗೆ ಸ್ಕ್ರೋಲ್ ಮಾಡಿ, ಓಪನ್ ಮಾಡಲು ಡಬಲ್ ಕ್ಲಿಕ್ ಮಾಡಿ.
 
|-
 
| 07:08
 
| ''' porphin ''' ಫ್ರ್ಯಾಗ್ಮೆಂಟ್ ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ''' Insert''' ಅನ್ನು ಕ್ಲಿಕ್ ಮಾಡಿ.
 
|-
 
| 07:14
 
|ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 
|-
 
| 07:16
 
| '''  porphyrin ''' ಫ್ರ್ಯಾಗ್ಮೆಂಟ್ ಅನ್ನು ಬಳಿಸಿ,  ನಾವು ''' Chlorophyll '''  ಮತ್ತು  '''  Vitamin B12 ''' ಗಳಂತಹ
 
ಸಂಕೀರ್ಣ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ರಚಿಸಬಹುದು.     
 
|-
 
| 07:25
 
|''' Chlorophyll '''
 
|-
 
| 07:27
 
|'''  Vitamin B12.''' 
 
|-
 
| 07:30
 
|'''  Avogadro ''' ವನ್ನು ಬಳಸಿ,  '''  DNA ''' ಮತ್ತು '''  peptide ''' ಗಳಂತಹ ಸಂಕೀರ್ಣ ಮೊಲಿಕ್ಯೂಲ್ ಗಳನ್ನು ರಚಿಸಬಹುದು.
 
|-
 
| 07:37
 
| '''  New ''' ಐಕಾನ್ ಅನ್ನು ಬಳಸಿ ಹೊಸ ವಿಂಡೋವನ್ನು ಓಪನ್ ಮಾಡಿ.
 
|-
 
| 07:41
 
| '''  DNA ''' ಮೊಲಿಕ್ಯೂಲ್ ಅನ್ನು ಇನ್ಸರ್ಟ್ ಮಾಡಲು,  '''  Build ''' ಮೆನ್ಯುಗೆ ಹೋಗಿ,  ''' Insert ''' ಗೆ ಹೋಗಿ,  ಸಬ್ ಮೆನ್ಯುವಿನಲ್ಲಿ  ''' DNA/RNA ''' ಯನ್ನು ಕ್ಲಿಕ್ ಮಾಡಿ.
 
|-
 
| 07:51
 
|''' Insert Nucleic Acids ''' ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
|-
 
| 07:55
 
| ''' DNA/RNA Builder'''  ಡ್ರಾಪ್ ಡೌನ್ ಮೆನ್ಯುವಿನಲ್ಲಿ ,''' DNA ''' ಯನ್ನು ಆಯ್ಕೆ ಮಾಡಿ.
 
|-
 
| 08:00
 
|ನಾಲ್ಕು ''' nucleic acid base''' ಗಳು ಬಟನ್ ಗಳಾಗಿ ತೋರಿಸಲ್ಪಡುತ್ತವೆ.
 
|-
 
| 08:05
 
| ''' nucleic acid ''' ಕ್ರಮವನ್ನು ಆಯ್ಕೆ ಮಾಡಲು, ಬಟನ್ ಗಳ ಮೇಲೆ ಕ್ಲಿಕ್ ಮಾಡಿ.
 
|-
 
| 08:10
 
|ನೀವು ನಿಮಗೆ ಬೇಕಾದ ''' acid''' ಗಳ ಕ್ರಮವನ್ನು ಆರಿಸಿಕೊಳ್ಳಬಹುದು..
 
|-
 
| 08:14
 
|ವಿವರಣೆಗಾಗಿ ನಾನು  '''  A T G C A T G C'''  ಯನ್ನು ಆರಿಸಿಕೊಳ್ಳುತ್ತೇನೆ.
 
|-
 
| 08:26
 
| ''' nucleic acid ''' ಗಳ ಆಯ್ಕೆಯ ಕ್ರಮವು  ''' Sequence ''' ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.
 
|-
 
| 08:32
 
| '''  Bases Per Turn ''' ಡ್ರಾಪ್ ಡೌನ್ ನಲ್ಲಿ  '''A''' ಯನ್ನು ಆಯ್ಕೆ ಮಾಡಿ, "5": ( the number of base pairs per '''  Helix ''') ಪ್ರತಿ ''' Helix ''' ಗೆ ಇರುವ ಬೇಸ್ ಪೇರ್ ನ ಸಂಖ್ಯೆ  ಆಗಿದೆ. .
 
|-
 
| 08:41
 
| '''  Strands '''  ಅನ್ನು '''  Single ''' ಎಂದು ಆಯ್ಕೆ ಮಾಡಿ ಮತ್ತು '''  Insert '''  ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
| 08:47
 
|ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು,  '''  Close''' ಅನ್ನು ಒತ್ತಿ.
 
|-
 
| 08:51
 
|ಈಗ ನಾವು ಪ್ಯಾನಲ್ ನಲ್ಲಿ ಸಿಂಗಲ್ ಸ್ಟ್ರ್ಯಾಂಡೆಡ್ ''' DNA '''  ಮೊಲಿಕ್ಯೂಲ್ ಅನ್ನು ಹೊಂದಿದ್ದೇವೆ.
 
|-
 
| 08:56
 
| ಸ್ಟ್ರಕ್ಚರ್ ಅನ್ನು ಝೂಮ್ ಔಟ್ ಮಾಡಿ, ಪ್ಯಾನಲ್ ನ ಮಧ್ಯಭಾಗಕ್ಕೆ ಡ್ರ್ಯಾಗ್ ಮಾಡಿ.
 
|-
 
| 09:01
 
|ಪ್ಯಾನಲ್ ನಲ್ಲಿ  ''' DNA ''' ಮೊಲಿಕ್ಯೂಲ್ ಅನ್ನು ಡಿಸೆಲೆಕ್ಟ್ ಮಾಡಲು ''' CTRL, Shift ''' ಮತ್ತು ''' A ''' ಕೀ ಗಳನ್ನು ಒಟ್ಟಿಗೆ ಒತ್ತಿ.
 
|-
 
| 09:09
 
|ನಾವು,  ''' Insert ''' ಮೆನ್ಯುವಿನಲ್ಲಿ ''' Peptide ''' ಆಯ್ಕೆಯನ್ನು ಬಳಸಿ ''' Peptide ''' ನ ಸರಣಿಯನ್ನು ಕೂಡ ರಚಿಸಬಹುದು.
 
|-
 
| 09:16
 
|ಹೊಸ ವಿಂಡೋವನ್ನು ಓಪನ್ ಮಾಡಲು ''' New ''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 
|-
 
| 09:21
 
| ''' Build ''' ಮೆನ್ಯು ಗೆ  ಹೋಗಿ , ''' Insert ''' ಗೆ ಸ್ಕ್ರೋಲ್ ಮಾಡಿ, ನಂತರ ''' Peptide ''' ಅನ್ನು ಆಯ್ಕೆ ಮಾಡಿ.
 
|-
 
| 09:26
 
|''' Insert Peptide ''' ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
|-
 
| 09:29
 
| ''' amino acids ''' ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ ''' Peptide'''  ಸರಣಿಗೆ ''' amino acid''' ಗಳನ್ನು ಆಯ್ಕೆ ಮಾಡಿ.
 
|-
 
| 09:36
 
| ವಿವರಣೆಗಾಗಿ, ನಾನು  '''  Glycine(Gly) -Valine(Val) -Proline(Pro) and Cystine(Cys) '''  ಸರಣಿಯನ್ನು ಆಯ್ಕೆ ಮಾಡಿಕೊಳ್ಳುವೆನು.
 
|-
 
| 09:45
 
|ಆಯ್ಕೆಯ ಕ್ರಮವು  '''  Sequence ''' ಟೆಕ್ಸ್ಟ್ ಬಾಕ್ಸ್ ನಲ್ಲಿ ಬರುತ್ತದೆ.
 
|-
 
| 09:50
 
|  ''' Insert Peptide ''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
| 09:53
 
| '''  Insert Peptide ''' ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 
|-
 
| 09:57
 
|ಪ್ಯಾನಲ್ ನ ಮೇಲೆ ''' Peptide ''' ನ ಸರಪಣಿ ಕಾಣುತ್ತದೆ.
 
|-
 
| 10:00
 
|ಪ್ಯಾನಲ್ ನಲ್ಲಿ ''' Peptide ''' ಅನ್ನು ಡಿಸೆಲೆಕ್ಟ್ ಮಾಡಲು, '''  CTRL, Shift '''  ಮತ್ತು  ''' A ''' ಕೀ ಗಳನ್ನು ಒಟ್ಟಿಗೆ ಒತ್ತಿ.
 
|-
 
| 10:07
 
|ನೀವು ನಿಮ್ಮ ಆಯ್ಕೆಯ '''  amino acid ''' ಗಳನ್ನು ಆಯ್ಕೆ ಮಾಡಿಕೊಂಡು, ''' Peptide ''' ಸರಣಿಯನ್ನು ರಚಿಸಬಹುದು.
 
|-
 
| 10:13
 
|ಸಂಕ್ಷಿಪ್ತವಾಗಿ,
 
|-
 
| 10:15
 
| ಈ ಟ್ಯುಟೋರಿಯಲ್ ನಲ್ಲಿ ನಾವು :
 
|-
 
| 10:18
 
| ಡೇಟಾಬೇಸ್ ನಿಂದ ಮೊಲಿಕ್ಯೂಲ್ ಗಳನ್ನು ಇಂಪೋರ್ಟ್ ಮಾಡುವುದು,
 
|-
 
| 10:21
 
|ತಿರುಗಿಸುವುದು(ರೋಟೇಟ್ ಮಾಡುವುದು), ಝೂಮ್ ಇನ್ ಮಾಡುವುದು ಮತ್ತು ಝೂಮ್ ಔಟ್ ಮಾಡುವುದು,
 
|-
 
| 10:24
 
| ಪ್ಯಾನಲ್ ನ ಮೇಲೆ ಮೊಲಿಕ್ಯೂಲ್ ಗಳನ್ನು ನಿರ್ಮಿಸುವುದು,
 
|-
 
| 10:26
 
| ಬಲಕ್ಷೇತ್ರ (ಫೋರ್ಸ್ ಫೀಲ್ಡ್) ಅನ್ನು ಸೆಟ್ ಮಾಡುವುದು ಮತ್ತು ಜೊಮೆಟ್ರಿ ಯನ್ನು ಆಪ್ಟಿಮೈಜ್ ಮಾಡುವುದು
 
|-
 
| 10:30
 
|
 
ಬಾಂಡ್ ನ ಉದ್ದ,ಕೋನ ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
 
|-
 
| 10:35
 
| ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು
 
|-
 
| 10:37
 
| ''' DNA ''' ಮೊಲಿಕ್ಯೂಲ್ ಮತ್ತು ''' Peptide ''' ಗಳನ್ನು ರಚಿಸುವುದು-  ಇವುಗಳ ಕುರಿತು ಕಲಿತಿದ್ದೇವೆ.
 
|-
 
| 10:41
 
|ಅಸೈನ್ಮೆಂಟ್  - ಈ ಕೆಳಗಿನ ಅಮಿನೋ ಆಸಿಡ್ ರೆಸಿಡ್ಯೂಗಳನ್ನು ಬಳಸಿ ಪ್ರೋಟೀನ್ ಸರಣಿಯನ್ನು ರಚಿಸಿ:
 
|-
 
| 10:49
 
| ''' UFF''' ಬಲಕ್ಷೇತ್ರ(ಫೋರ್ಸ್ ಫೀಲ್ಡ್) ಅನ್ನು ಬಳಸಿ ಜೊಮೆಟ್ರಿಯನ್ನು ಆಪ್ಟಿಮೈಜ್ ಮಾಡಿ.
 
|-
 
| 10:53
 
|ಇಮೇಜ್ ಅನ್ನು ''' .cml '''  ಫೈಲ್ ಆಗಿ ಸೇವ್ ಮಾಡಿ.
 
|-
 
| 10:58
 
| '''  Nucleic acids: AUGC '''  ಗಳನ್ನು ಬಳಸಿ '''  RNA '''  ಸರಣಿಯನ್ನು ರಚಿಸಿ.
 
|-
 
| 11:04
 
| '''  MMFF94 ''' ಬಲಕ್ಷೇತ್ರ (ಫೋರ್ಸ್ ಫೀಲ್ಡ್ ) ಅನ್ನು ಬಳಸಿ ಜೊಮೆಟ್ರಿಯನ್ನು ಆಪ್ಟಿಮೈಜ್ ಮಾಡಿ.
 
|-
 
| 11:10
 
| ಇಮೇಜ್ ಅನ್ನು ''' .cml '''  ಫೈಲ್ ಆಗಿ ಸೇವ್ ಮಾಡಿ.
 
|-
 
| 11:14
 
| ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.
 
|-
 
| 11:18
 
| ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.
 
|-
 
| 11:23
 
| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 
|-
 
| 11:30
 
|ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ  '''  NMEICT, MHRD ''' ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.
 
|-
 
| 11:36
 
| ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 
ಧನ್ಯವಾದಗಳು
 
|}
 

Revision as of 17:08, 5 July 2018

Contributors and Content Editors

Anjana310312, Sandhya.np14