Difference between revisions of "Avogadro/C2/Build-molecules/Kannada"
From Script | Spoken-Tutorial
Anjana310312 (Talk | contribs) (Created page with "{| border =1 |'''Time''' |'''Narration''' |- | 00:01 | ''' Build Molecules ''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್...") |
Anjana310312 (Talk | contribs) |
||
Line 158: | Line 158: | ||
|- | |- | ||
| 03:49 | | 03:49 | ||
− | |ಅಚಲವಾದ ದೃಢೀಕರವನ್ನು ಪಡೆಯಲು, ಪ್ಯಾನಲ್ ನಲ್ಲಿ '''Aniline ''' ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು. |- | + | |ಅಚಲವಾದ ದೃಢೀಕರವನ್ನು ಪಡೆಯಲು, ಪ್ಯಾನಲ್ ನಲ್ಲಿ '''Aniline ''' ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು. |
+ | |- | ||
| 03:56 | | 03:56 | ||
|ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ, ''' Auto Optimization Tool ''' ನ ಮೇಲೆ ಕ್ಲಿಕ್ ಮಾಡಿ. | |ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ, ''' Auto Optimization Tool ''' ನ ಮೇಲೆ ಕ್ಲಿಕ್ ಮಾಡಿ. |
Revision as of 12:43, 24 March 2018
Time | Narration |
00:01 | Build Molecules ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು: ಡೇಟಾಬೇಸ್ ನಿಂದ ಮೊಲಿಕ್ಯೂಲ್ ಗಳನ್ನು ಇಂಪೋರ್ಟ್ ಮಾಡುವುದು, |
00:11 | ತಿರುಗಿಸುವುದು(ರೋಟೇಟ್ ಮಾಡುವುದು), ಝೂಮ್ ಇನ್ ಮಾಡುವುದು ಮತ್ತು ಝೂಮ್ ಔಟ್ ಮಾಡುವುದು, |
00:15 | ಪ್ಯಾನಲ್ ನ ಮೇಲೆ ಮೊಲಿಕ್ಯೂಲ್ ಗಳನ್ನು ನಿರ್ಮಿಸುವುದು, |
00:17 | ಬಲಕ್ಷೇತ್ರ (ಫೋರ್ಸ್ ಫೀಲ್ಡ್) ಅನ್ನು ಸೆಟ್ ಮಾಡುವುದು ಮತ್ತು ಜೊಮೆಟ್ರಿ ಯನ್ನು ಆಪ್ಟಿಮೈಜ್ ಮಾಡುವುದು |
00:21 | ಬಾಂಡ್ ನ ಉದ್ದ,ಕೋನ ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು, |
00:25 | ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು, |
00:27 | ಡಿ.ಎನ್.ಎ. ಮೊಲಿಕ್ಯೂಲ್ ಗಳನ್ನು ಮತ್ತು Peptide (ಪೆಪ್ಟೈಡ್) ಗಳನ್ನು ನಿರ್ಮಿಸುವುದು- ಇವುಗಳ ಕುರಿತು ಕಲಿಯುವೆವು. |
00:31 | ಇಲ್ಲಿ ನಾನು Ubuntu Linux OS 14.04 ಆವೃತ್ತಿ,
Avogadro 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ. |
00:44 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಕೆಮೆಸ್ಟ್ರಿ (ರಸಾಯನ ಶಾಸ್ತ್ರ) ದ ಜ್ಞಾನವನ್ನು ಹೊಂದಿರಬೇಕು. Avogadro ವನ್ನು ಡೌನ್ಲೋಡ್ ಮಾಡಲು, ದಯವಿಟ್ಟುsourceforge.net/projects/avogadro ಈ ಲಿಂಕ್ ಅನ್ನು ಬಳಸಿ. |
00:53 | ನಾನು ಈಗಾಗಲೇ Avogadro ವನ್ನು ಡೌನ್ಲೋಡ್ ಮಾಡಿದ್ದೇನೆ. |
00:56 | Avogadro ವನ್ನು ಓಪನ್ ಮಾಡಲು , Dash home ನ ಮೇಲೆ ಕ್ಲಿಕ್ ಮಾಡಿ. |
01:00 | ಸರ್ಚ್ ಬಾರ್ ನಲ್ಲಿ avogadro ಎಂದು ಟೈಪ್ ಮಾಡಿ. |
01:02 | ಅಪ್ಲಿಕೇಷನ್ ಅನ್ನು ಓಪನ್ ಮಾಡಲು, Avogadro ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
01:08 | ಈಗ ಒಂದು xylene (ಕ್ಸೈಲೀನ್) ಮೊಲಿಕ್ಯೂಲ್ ಅನ್ನು chemical structure database (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಇಂಪೋರ್ಟ್ ಮಾಡುವುದರಿಂದ ಆರಂಭಿಸೋಣ. |
01:15 | ಮೊಲಿಕ್ಯೂಲ್ ಅನ್ನು ಇಂಪೋರ್ಟ್ ಮಾಡಲು, ಕಾರ್ಯ ನಿರ್ವಹಿಸುತ್ತಿರುವ ಇಂಟರ್ನೆಟ್ ಸಂಪರ್ಕ ಬೇಕು. |
01:19 | File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, Import ಗೆ ಹೋಗಿ. |
01:23 | ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. |
01:25 | Fetch by chemical name (ಫೆಚ್ ಬೈ ಕೆಮಿಕಲ್ ನೇಮ್) ಅನ್ನು ಆಯ್ಕೆ ಮಾಡಿ. |
01:28 | Chemical name ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
01:30 | ವಿವರಣೆಗಾಗಿ , ನಾನು ಸರ್ಚ್ ಬಾಕ್ಸ್ ನಲ್ಲಿ xylene(ಕ್ಸೈಲೀನ್) ಎಂದು ಟೈಪ್ ಮಾಡುವೆನು. |
01:36 | OK ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:38 | ಈಗ ಪ್ಯಾನಲ್ ನ ಮೇಲೆ ನಾವು xylene ಮೊಲಿಕ್ಯೂಲ್ ಅನ್ನು ಹೊಂದಿದ್ದೇವೆ. |
01:42 | ಈಗ Panel ನಲ್ಲಿ ಮೊಲಿಕ್ಯೂಲ್ ಅನ್ನು ತಿರುಗಿಸೋಣ. |
01:45 | ಟೂಲ್ ಬಾರ್ ನಲ್ಲಿ Navigation tool ನ ಮೇಲೆ ಕ್ಲಿಕ್ ಮಾಡಿ. |
01:49 | ಕರ್ಸರ್ ಅನ್ನು ಮೊಲಿಕ್ಯೂಲ್ ನ ಮೇಲೆ ಇಡಿ. |
01:52 | ಮೌಸ್ ನ ಎಡ ಬಟನ್ ಅನ್ನು ಹಿಡಿದುಕೊಂಡು ಡ್ರ್ಯಾಗ್ ಮಾಡಿ. |
01:56 | ಗಮನಿಸಿ: ದಿಕ್ಸೂಚಿ ಬಾಣಗಳು, ಡ್ರ್ಯಾಗ್ ಮಾಡಿರುವುದನ್ನು ಸೂಚಿಸುತ್ತದೆ. |
02:00 | ಮೊಲಿಕ್ಯೂಲ್ ಅನ್ನು ಟ್ರಾನ್ಸ್ಲೇಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ. |
02:06 | ಸ್ಟ್ರಕ್ಚರ್ ಅನ್ನು ಝೂಮ್ ಇನ್ ಮತ್ತು ಝೂಮ್ ಔಟ್ ಮಾಡಲು, ಮೌಸ್ ನ ಚಕ್ರವನ್ನು ಸ್ಕ್ರೋಲ್ ಮಾಡಿ. |
02:10 | ಈಗ ಒಂದು ಮೊಲಿಕ್ಯೂಲ್ ಅನ್ನು ರಚಿಸುವುದು ಹೇಗೆ ಎಂದು ಕಲಿಯೋಣ. |
02:14 | ಮೊಲಿಕ್ಯೂಲ್ ಅನ್ನು ರಚಿಸಲು, ಟೂಲ್ ಬಾರ್ ನಲ್ಲಿ Draw Tool ಐಕಾನ್ ಅನ್ನು ಕ್ಲಿಕ್ ಮಾಡಿ. |
02:19 | Draw Settings ಮೆನ್ಯುವಿನಡಿಯಲ್ಲಿ, ನಾವು Element ಡ್ರಾಪ್ ಡೌನ್ ಬಟನ್,
Bond Order ಡ್ರಾಪ್ ಡೌನ್ ಬಟನ್ ಮತ್ತು Adjust Hydrogens ಚೆಕ್ ಬಾಕ್ಸ್ ಅನ್ನು ನೋಡಬಹುದು. |
02:30 | ನಿಮಗೆ ಸ್ಟ್ರಕ್ಚರ್ ನಲ್ಲಿ ಹೈಡ್ರೋಜನ್(ಜಲಜನಕ) ಬೇಡವಾದಲ್ಲಿ Adjust Hydrogens ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ. |
02:37 | Element ಡ್ರಾಪ್ ಡೌನ್ ಲಿಸ್ಟ್ ಎಲಿಮೆಂಟ್ ಗಳ ಪಟ್ಟಿಯನ್ನು ತೋರಿಸುತ್ತದೆ. |
02:42 | ಸಂಪೂರ್ಣ Periodic table (ಪೀರಿಯೋಡಿಕ್ ಟೇಬಲ್) ಅನ್ನು ಬೇರೆಯದೇ ವಿಂಡೋದಲ್ಲಿ ನೋಡಲು, Other ನ ಮೇಲೆ ಕ್ಲಿಕ್ ಮಾಡಿ. |
02:48 | ವಿಂಡೋವನ್ನು ಕ್ಲೋಸ್ ಮಾಡಲು Close (X) ನ ಮೇಲೆ ಕ್ಲಿಕ್ ಮಾಡಿ. |
02:51 | ಈಗ ಪ್ಯಾನಲ್ ನ ಮೇಲೆ Aniline (ಅನಿಲಿನ್) on the Panel . |
02:55 | Element ಡ್ರಾಪ್ ಡೌನ್ ಲಿಸ್ಟ್ ನಲ್ಲಿ Carbon ಅನ್ನು ಆಯ್ಕೆ ಮಾಡಿ. |
02:59 | Bond Order ಡ್ರಾಪ್ ಡೌನ್ ಲಿಸ್ಟ್ ನಲ್ಲಿ Single ಅನ್ನು ಆಯ್ಕೆ ಮಾಡಿ. |
03:03 | Panel ನ ಮೇಲೆ ಕ್ಲಿಕ್ ಮಾಡಿ. |
03:05 | ಆರು ಕಾರ್ಬನ್ (ಇಂಗಾಲ) ನ ಅಣುಗಳ ಮುಚ್ಚಿದ ಸರಪಣಿಯನ್ನು ರಚಿಸಲು ಡ್ರ್ಯಾಗ್ ಮಾಡಿ, ಡ್ರಾಪ್ ಮಾಡಿ. |
03:10 | ಡಬಲ್ ಬಾಂಡ್ ಗಳನ್ನು ತೋರಿಸಲು, Bond Order ಡ್ರಾಪ್ ಡೌನ್ ಲಿಸ್ಟ್ ನಲ್ಲಿ Double ಅನ್ನು ಆಯ್ಕೆ ಮಾಡಿ. |
03:16 | Benzene (ಬೆಂಝೀನ್) ನ ಸ್ಟ್ರಕ್ಚರ್ ಅನ್ನು ಪಡೆಯಲು alternate bonds ಅನ್ನು ಕ್ಲಿಕ್ ಮಾಡಿ. |
03:21 | ಈಗ Aniline ನ ಸ್ಟ್ರಕ್ಚರ್ ಅನ್ನು ಮುಗಿಸೋಣ. |
03:24 | Element ಡ್ರಾಪ್ ಡೌನ್ ಲಿಸ್ಟ್ ನಲ್ಲಿ, Nitrogen ಅನ್ನು ಆಯ್ಕೆ ಮಾಡಿ. |
03:29 | Bond Order ಡ್ರಾಪ್ ಡೌನ್ ನಲ್ಲಿ Single ಅನ್ನು ಆಯ್ಕೆ ಮಾಡಿ. |
03:33 | ಸ್ಟ್ರಕ್ಚರ್ ನಲ್ಲಿ ಯಾವುದಾದರೂ ಒಂದು ಕಾರ್ಬನ್ (ಇಂಗಾಲ) ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ. |
03:39 | Build ಮೆನ್ಯುವಿಗೆ ಹೋಗಿ ಮತ್ತು Add Hydrogens ನ ಮೇಲೆ ಕ್ಲಿಕ್ ಮಾಡಿ. |
03:45 | ನಾವು ಪ್ಯಾನಲ್ ನಲ್ಲಿ Aniline ನ ಸ್ಟ್ರಕ್ಚರ್ ಅನ್ನು ಹೊಂದಿದ್ದೇವೆ. |
03:49 | ಅಚಲವಾದ ದೃಢೀಕರವನ್ನು ಪಡೆಯಲು, ಪ್ಯಾನಲ್ ನಲ್ಲಿ Aniline ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು. |
03:56 | ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ, Auto Optimization Tool ನ ಮೇಲೆ ಕ್ಲಿಕ್ ಮಾಡಿ. |
04:02 | ಎಡ ಭಾಗದಲ್ಲಿ AutoOptimization Settings ಮೆನ್ಯು ಕಾಣಿಸುತ್ತದೆ. |
04:06 | Force Field ಡ್ರಾಪ್ ಡೌನ್ ಲಿಸ್ಟ್ ನಲ್ಲಿ, MMFF94 ಅನ್ನು ಆಯ್ಕೆ ಮಾಡಿ. |
04:13 | MMFF94 ಅನ್ನು ಸಾಮಾನ್ಯವಾಗಿ, ಆರ್ಗ್ಯಾನಿಕ್ ಮೊಲಿಕ್ಯೂಲ್ ಗಳನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ. |
04:20 | Start ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:23 | ಇದು ಆಪ್ಟಿಮೈಜ್ ಮಾಡಲು ಕೆಲವು ಸೆಕೆಂಡ್ ಗಳನ್ನು ತೆಗೆದುಕೊಳ್ಳುತ್ತದೆ. |
04:28 | Optimization Setting ಗಳನ್ನು ಕ್ಲೋಸ್ ಮಾಡಲು Stop ನ ಮೇಲೆ ಕ್ಲಿಕ್ ಮಾಡಿ. |
04:33 | ಈಗ Aniline ನ ಬಾಂಡ್ ನ ಉದ್ದ, ಬಾಂಡ್ ನ ಕೋನ ಮತ್ತು dihedral angle ಗಳನ್ನು ಅಳತೆ ಮಾಡೋಣ. |
04:40 | ಟೂಲ್ ಬಾರ್ ನಲ್ಲಿ Click to Measure ಐಕಾನ್ ಅನ್ನು ಆಯ್ಕೆ ಮಾಡಿ. |
04:44 | ಅಂತರವನ್ನು ಅಳೆಯಲು, ಯಾವುದಾದರೂ ಎರಡು ಕ್ರಮಾನುಗತ ಕಾರ್ಬನ್(ಇಂಗಾಲ) ಅಣುಗಳ ಮೇಲೆ ಕ್ಲಿಕ್ ಮಾಡಿ. |
04:49 | ಕೋನಗಳನ್ನು ಅಳೆಯಲು, ಯಾವುದಾದರೂ ಮೂರು ಕ್ರಮಾನುಗತ ಕಾರ್ಬನ್(ಇಂಗಾಲ) ಅಣುಗಳ ಮೇಲೆ ಕ್ಲಿಕ್ ಮಾಡಿ. |
04:55 | dihedral angle ಗಳನ್ನು ಅಳೆಯಲು, ಯಾವುದಾದರೂ ನಾಲ್ಕು ಕ್ರಮಾನುಗತ ಕಾರ್ಬನ್(ಇಂಗಾಲ) ಅಣುಗಳ ಮೇಲೆ ಕ್ಲಿಕ್ ಮಾಡಿ. |
05:02 | ಅಳತೆ ಮಾಡಿದ ವ್ಯಾಲ್ಯುಗಳು ಪ್ಯಾನಲ್ ನ ಕೆಳಭಾಗದಲ್ಲಿ ಕಾಣಿಸುತ್ತದೆ. |
05:07 | ಫೈಲ್ ಅನ್ನು ಸೇವ್ ಮಾಡಲು, File ಅನ್ನು ಕ್ಲಿಕ್ ಮಾಡಿ ಮತ್ತು ನಂತರ Save As ಅನ್ನು ಕ್ಲಿಕ್ ಮಾಡಿ. |
05:13 | Save Molecule As ಡಯಲಾಗ್ ಬಾಕ್ಸ್ ಬರುತ್ತದೆ. |
05:17 | ಫೈಲ್ ನೇಮ್ ಅನ್ನು Aniline.cml ಎಂದು ಟೈಪ್ ಮಾಡಿ. |
05:21 | ಲೊಕೇಷನ್ ಅನ್ನು Desktop ಎಂದು ಆಯ್ಕೆಮಾಡಿ ಮತ್ತು Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:28 | ಹೊಸ ವಿಂಡೋ ವನ್ನು ಓಪನ್ ಮಾಡಲು, New ಐಕಾನ್ ಅನ್ನು ಕ್ಲಿಕ್ ಮಾಡಿ. |
05:32 | Avogadro ಸಾಪ್ಟ್ವೇರ್, fragment ಲೈಬ್ರರಿಯನ್ನು ಬಳಸಿ, ಕಾಂಪ್ಲೆಕ್ಸ್ ಮೊಲಿಕ್ಯೂಲ್ ಗಳನ್ನು ರಚಿಸಲು ಒಂದು ವಿಧಾನವನ್ನು ಹೊಂದಿದೆ. |
05:38 | Build ಮೆನ್ಯುವಿಗೆ ಹೋಗಿ. |
05:40 | ನಂತರ Insert ಗೆ ಹೋಗಿ, Fragment ಆಯ್ಕೆಯನ್ನು ಆರಿಸಿಕೊಳ್ಳಿ. |
05:45 | Insert Fragment ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
05:49 | ನಾವು ಬೇರೆ ಬೇರೆ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ಹೊಂದಿರುವ cml ಫೈಲ್ ಗಳಿರುವ ಫೋಲ್ಡರ್ ಗಳನ್ನು ನೋಡಬಹುದು. |
05:55 | ಉದಾಹರಣೆಗೆ ನಾವು alkenes (ಆಲ್ಕೀನ್ಸ್) ಫೋಲ್ಡರ್ ಅನ್ನು ಓಪನ್ ಮಾಡೋಣ. |
06:00 | ಫೋಲ್ಡರ್ ನಲ್ಲಿರುವ ಕಂಟೆಂಟ್ ಗಳನ್ನು ನೋಡಲು ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ. |
06:04 | 2-methyl-buta-1,3-diene.cml ಅನ್ನು ಆಯ್ಕೆ ಮಾಡಿಕೊಳ್ಳಿ. |
06:10 | Insert ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:13 | ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು Close ಬಟನ್ ಅನ್ನು ಕ್ಲಿಕ್ ಮಾಡಿ. |
06:17 | ಪ್ಯಾನಲ್ ನಲ್ಲಿ 2-methyl-1,3-butadiene ಸ್ಟ್ರಕ್ಚರ್ ಡಿಸ್ಪ್ಲೇ ಆಗುತ್ತದೆ. |
06:22 | ಇದನ್ನು ಸಾಮಾನ್ಯವಾಗಿ Isoprene (ಐಸೋಪ್ರೀನ್) ಎಂದು ಕರೆಯುತ್ತಾರೆ. |
06:26 | ನಾವು Isoprene (ಐಸೋಪ್ರೀನ್) ಅನ್ನು ಬಳಸಿ ಅನೇಕ ಸ್ವಾಭಾವಿಕ ಉತ್ಪನ್ನಗಳನ್ನು ರಚಿಸಬಹುದು. |
06:30 | ಮೊಲಿಕ್ಯೂಲ್ ಸೆಲೆಕ್ಟ್ ಮೋಡ್ ನಲ್ಲಿದೆ. |
06:33 | ಡಿ-ಸೆಲೆಕ್ಟ್ ಮಾಡಲು, CTRL, SHIFT ' ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ. |
06:39 | ಉದಾಹರಣೆಗೆ : ನಾನು Vitamin A ಮತ್ತು natural rubber ಅನ್ನು Isoprene ಅನ್ನು ಬಳಸಿ ರಚಿಸುವುದನ್ನು ತೋರಿಸುವೆನು. |
06:47 | Vitamin A, natural rubber |
06:51 | ನಾನು Isoprene (ಐಸೋಪ್ರೀನ್) ಅನ್ನು ಒಂದು ಮೂಲೆಯಲ್ಲಿಡುವೆನು. |
06:56 | Build ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ, Insert ಗೆ ಹೋಗಿ, Fragment ಅನ್ನು ಆಯ್ಕೆ ಮಾಡಿ. |
07:02 | macrocycles ಫೋಲ್ಡರ್ ಗೆ ಸ್ಕ್ರೋಲ್ ಮಾಡಿ, ಓಪನ್ ಮಾಡಲು ಡಬಲ್ ಕ್ಲಿಕ್ ಮಾಡಿ. |
07:08 | porphin ಫ್ರ್ಯಾಗ್ಮೆಂಟ್ ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು Insert ಅನ್ನು ಕ್ಲಿಕ್ ಮಾಡಿ. |
07:14 | ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
07:16 | porphyrin ಫ್ರ್ಯಾಗ್ಮೆಂಟ್ ಅನ್ನು ಬಳಿಸಿ, ನಾವು Chlorophyll ಮತ್ತು Vitamin B12 ಗಳಂತಹ
ಸಂಕೀರ್ಣ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ರಚಿಸಬಹುದು. |
07:25 | Chlorophyll |
07:27 | Vitamin B12. |
07:30 | Avogadro ವನ್ನು ಬಳಸಿ, DNA ಮತ್ತು peptide ಗಳಂತಹ ಸಂಕೀರ್ಣ ಮೊಲಿಕ್ಯೂಲ್ ಗಳನ್ನು ರಚಿಸಬಹುದು. |
07:37 | New ಐಕಾನ್ ಅನ್ನು ಬಳಸಿ ಹೊಸ ವಿಂಡೋವನ್ನು ಓಪನ್ ಮಾಡಿ. |
07:41 | DNA ಮೊಲಿಕ್ಯೂಲ್ ಅನ್ನು ಇನ್ಸರ್ಟ್ ಮಾಡಲು, Build ಮೆನ್ಯುಗೆ ಹೋಗಿ, Insert ಗೆ ಹೋಗಿ, ಸಬ್ ಮೆನ್ಯುವಿನಲ್ಲಿ DNA/RNA ಯನ್ನು ಕ್ಲಿಕ್ ಮಾಡಿ. |
07:51 | Insert Nucleic Acids ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
07:55 | DNA/RNA Builder ಡ್ರಾಪ್ ಡೌನ್ ಮೆನ್ಯುವಿನಲ್ಲಿ , DNA ಯನ್ನು ಆಯ್ಕೆ ಮಾಡಿ. |
08:00 | ನಾಲ್ಕು nucleic acid base ಗಳು ಬಟನ್ ಗಳಾಗಿ ತೋರಿಸಲ್ಪಡುತ್ತವೆ. |
08:05 | nucleic acid ಕ್ರಮವನ್ನು ಆಯ್ಕೆ ಮಾಡಲು, ಬಟನ್ ಗಳ ಮೇಲೆ ಕ್ಲಿಕ್ ಮಾಡಿ. |
08:10 | ನೀವು ನಿಮಗೆ ಬೇಕಾದ acid ಗಳ ಕ್ರಮವನ್ನು ಆರಿಸಿಕೊಳ್ಳಬಹುದು.. |
08:14 | ವಿವರಣೆಗಾಗಿ ನಾನು A T G C A T G C ಯನ್ನು ಆರಿಸಿಕೊಳ್ಳುತ್ತೇನೆ. |
08:26 | nucleic acid ಗಳ ಆಯ್ಕೆಯ ಕ್ರಮವು Sequence ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ. |
08:32 | Bases Per Turn ಡ್ರಾಪ್ ಡೌನ್ ನಲ್ಲಿ A ಯನ್ನು ಆಯ್ಕೆ ಮಾಡಿ, "5": ( the number of base pairs per Helix ) ಪ್ರತಿ Helix ಗೆ ಇರುವ ಬೇಸ್ ಪೇರ್ ನ ಸಂಖ್ಯೆ ಆಗಿದೆ. . |
08:41 | Strands ಅನ್ನು Single ಎಂದು ಆಯ್ಕೆ ಮಾಡಿ ಮತ್ತು Insert ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:47 | ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, Close ಅನ್ನು ಒತ್ತಿ. |
08:51 | ಈಗ ನಾವು ಪ್ಯಾನಲ್ ನಲ್ಲಿ ಸಿಂಗಲ್ ಸ್ಟ್ರ್ಯಾಂಡೆಡ್ DNA ಮೊಲಿಕ್ಯೂಲ್ ಅನ್ನು ಹೊಂದಿದ್ದೇವೆ. |
08:56 | ಸ್ಟ್ರಕ್ಚರ್ ಅನ್ನು ಝೂಮ್ ಔಟ್ ಮಾಡಿ, ಪ್ಯಾನಲ್ ನ ಮಧ್ಯಭಾಗಕ್ಕೆ ಡ್ರ್ಯಾಗ್ ಮಾಡಿ. |
09:01 | ಪ್ಯಾನಲ್ ನಲ್ಲಿ DNA ಮೊಲಿಕ್ಯೂಲ್ ಅನ್ನು ಡಿಸೆಲೆಕ್ಟ್ ಮಾಡಲು CTRL, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ. |
09:09 | ನಾವು, Insert ಮೆನ್ಯುವಿನಲ್ಲಿ Peptide ಆಯ್ಕೆಯನ್ನು ಬಳಸಿ Peptide ನ ಸರಣಿಯನ್ನು ಕೂಡ ರಚಿಸಬಹುದು. |
09:16 | ಹೊಸ ವಿಂಡೋವನ್ನು ಓಪನ್ ಮಾಡಲು New ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
09:21 | Build ಮೆನ್ಯು ಗೆ ಹೋಗಿ , Insert ಗೆ ಸ್ಕ್ರೋಲ್ ಮಾಡಿ, ನಂತರ Peptide ಅನ್ನು ಆಯ್ಕೆ ಮಾಡಿ. |
09:26 | Insert Peptide ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
09:29 | amino acids ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ Peptide ಸರಣಿಗೆ amino acid ಗಳನ್ನು ಆಯ್ಕೆ ಮಾಡಿ. |
09:36 | ವಿವರಣೆಗಾಗಿ, ನಾನು Glycine(Gly) -Valine(Val) -Proline(Pro) and Cystine(Cys) ಸರಣಿಯನ್ನು ಆಯ್ಕೆ ಮಾಡಿಕೊಳ್ಳುವೆನು. |
09:45 | ಆಯ್ಕೆಯ ಕ್ರಮವು Sequence ಟೆಕ್ಸ್ಟ್ ಬಾಕ್ಸ್ ನಲ್ಲಿ ಬರುತ್ತದೆ. |
09:50 | Insert Peptide ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:53 | Insert Peptide ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
09:57 | ಪ್ಯಾನಲ್ ನ ಮೇಲೆ Peptide ನ ಸರಪಣಿ ಕಾಣುತ್ತದೆ. |
10:00 | ಪ್ಯಾನಲ್ ನಲ್ಲಿ Peptide ಅನ್ನು ಡಿಸೆಲೆಕ್ಟ್ ಮಾಡಲು, CTRL, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ. |
10:07 | ನೀವು ನಿಮ್ಮ ಆಯ್ಕೆಯ amino acid ಗಳನ್ನು ಆಯ್ಕೆ ಮಾಡಿಕೊಂಡು, Peptide ಸರಣಿಯನ್ನು ರಚಿಸಬಹುದು. |
10:13 | ಸಂಕ್ಷಿಪ್ತವಾಗಿ, |
10:15 | ಈ ಟ್ಯುಟೋರಿಯಲ್ ನಲ್ಲಿ ನಾವು : |
10:18 | ಡೇಟಾಬೇಸ್ ನಿಂದ ಮೊಲಿಕ್ಯೂಲ್ ಗಳನ್ನು ಇಂಪೋರ್ಟ್ ಮಾಡುವುದು, |
10:21 | ತಿರುಗಿಸುವುದು(ರೋಟೇಟ್ ಮಾಡುವುದು), ಝೂಮ್ ಇನ್ ಮಾಡುವುದು ಮತ್ತು ಝೂಮ್ ಔಟ್ ಮಾಡುವುದು, |
10:24 | ಪ್ಯಾನಲ್ ನ ಮೇಲೆ ಮೊಲಿಕ್ಯೂಲ್ ಗಳನ್ನು ನಿರ್ಮಿಸುವುದು, |
10:26 | ಬಲಕ್ಷೇತ್ರ (ಫೋರ್ಸ್ ಫೀಲ್ಡ್) ಅನ್ನು ಸೆಟ್ ಮಾಡುವುದು ಮತ್ತು ಜೊಮೆಟ್ರಿ ಯನ್ನು ಆಪ್ಟಿಮೈಜ್ ಮಾಡುವುದು |
10:30 |
ಬಾಂಡ್ ನ ಉದ್ದ,ಕೋನ ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು, |
10:35 | ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು |
10:37 | DNA ಮೊಲಿಕ್ಯೂಲ್ ಮತ್ತು Peptide ಗಳನ್ನು ರಚಿಸುವುದು- ಇವುಗಳ ಕುರಿತು ಕಲಿತಿದ್ದೇವೆ. |
10:41 | ಅಸೈನ್ಮೆಂಟ್ - ಈ ಕೆಳಗಿನ ಅಮಿನೋ ಆಸಿಡ್ ರೆಸಿಡ್ಯೂಗಳನ್ನು ಬಳಸಿ ಪ್ರೋಟೀನ್ ಸರಣಿಯನ್ನು ರಚಿಸಿ: |
10:49 | UFF ಬಲಕ್ಷೇತ್ರ(ಫೋರ್ಸ್ ಫೀಲ್ಡ್) ಅನ್ನು ಬಳಸಿ ಜೊಮೆಟ್ರಿಯನ್ನು ಆಪ್ಟಿಮೈಜ್ ಮಾಡಿ. |
10:53 | ಇಮೇಜ್ ಅನ್ನು .cml ಫೈಲ್ ಆಗಿ ಸೇವ್ ಮಾಡಿ. |
10:58 | Nucleic acids: AUGC ಗಳನ್ನು ಬಳಸಿ RNA ಸರಣಿಯನ್ನು ರಚಿಸಿ. |
11:04 | MMFF94 ಬಲಕ್ಷೇತ್ರ (ಫೋರ್ಸ್ ಫೀಲ್ಡ್ ) ಅನ್ನು ಬಳಸಿ ಜೊಮೆಟ್ರಿಯನ್ನು ಆಪ್ಟಿಮೈಜ್ ಮಾಡಿ. |
11:10 | ಇಮೇಜ್ ಅನ್ನು .cml ಫೈಲ್ ಆಗಿ ಸೇವ್ ಮಾಡಿ. |
11:14 | ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ. |
11:18 | ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು. |
11:23 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
11:30 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD ಭಾರತ ಸರ್ಕಾರ ಧನಸಹಾಯ ಮಾಡುತ್ತದೆ. |
11:36 | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು |