Difference between revisions of "Scilab/C4/Discrete-systems/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
{| Border=1
 
  
|'''Time'''
 
 
|'''Narration'''
 
 
|-
 
| 00:01
 
|ಸೈಲ್ಯಾಬ್ ನಲ್ಲಿ'''Discrete Time System''' ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
| 00:07
 
| ಈ ಟ್ಯುಟೋರಿಯಲ್ ನಲ್ಲಿ ನಾವು:
 
|-
 
|00:09
 
|'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' ಡಿಸ್ಕ್ರಿಪ್ಷನ್ ಗಳ ನಡುವಿನ ಪರಿವರ್ತನೆ,
 
|-
 
|00:14
 
| ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡುವುದು,
 
|-
 
| 00:20
 
| ಕಂಟಿನ್ಯೂಅಸ್ ಟೈಮ್ ಸಿಸ್ಟಮ್ ಅನ್ನು ಡಿಸ್ಕ್ರಿಟೈಝ್ ಮಾಡುವುದು- ಇವುಗಳ ಬಗ್ಗೆ  ಕಲಿಯುವೆವು.
 
|-
 
|00:23
 
|ವಿವರಣೆಗಾಗಿ ನಾನು '''Ubuntu 12.04''' ಆಪರೇಟಿಂಗ್ ಸಿಸ್ಟಮ್ ಅನ್ನು'''Scilab 5.3.3''' ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
 
|-
 
| 00:31
 
|ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು.
 
|-
 
| 00:36
 
| ಇಲ್ಲವಾದಲ್ಲಿ ಸೈಲ್ಯಾಬ್ ಟ್ಯುಟೋರಿಯಲ್ ಗಳನ್ನು ''' spoken-tutorial.org''' ವೆಬ್ಸೈಟ್ ನಲ್ಲಿ ನೋಡಿ.
 
 
|-
 
|00:44
 
| 'ಸ್ಟೇಟ್ ಸ್ಪೇಸ್ ಮಾಡೆಲ್' ನಲ್ಲಿ:
 
|-
 
|00:46
 
|'''x dot is equal to A x plus B u'''
 
|-
 
| 00:49
 
| ''' y is equal to c x plus D u'''
 
|-
 
| 00:52
 
|ಗಳನ್ನು '''sys three is equal to syslin into bracket into quotes c comma A comma B comma C comma D close bracket''' ನಿಂದ ನಿರ್ದಿಷ್ಟಪಡಿಸಲಾಗುತ್ತದೆ.
 
 
|-
 
|01:05
 
|ಇಲ್ಲಿ A, B, C ಮತ್ತು D ಗಳು ಸೂಕ್ತವಾದ ಗಾತ್ರದ, ಮೊದಲೇ ನಿರ್ದಿಷ್ಟಪಡಿಸಿದ ಮ್ಯಾಟ್ರಿಕ್ಸ್ ಗಳಾಗಿವೆ.
 
|-
 
|01:11
 
| ನಿಮ್ಮ ಕಂಪ್ಯೂಟರ್ ನಲ್ಲಿ  'ಸೈಲ್ಯಾಬ್ ' ಅನ್ನು ಪ್ರಾರಂಭಿಸಿ.
 
|-
 
|01:15
 
|ಹೀಗೆ ಟೈಪ್ ಮಾಡಿ: '''sys three is equal to syslin into bracket into quotes c comma four comma three comma six comma nine close bracket''' ಮತ್ತು '''Enter''' ಅನ್ನು ಒತ್ತಿ.
 
|-
 
|01:32
 
|ಡಿಸ್ಪ್ಲೇಯನ್ನು ಮುಂದುವರಿಸಲು '''Enter''' ಅನ್ನು ಒತ್ತಿ.
 
|-
 
|01:35
 
|ಇದೊಂದು 'ಸಿಂಗಲ್ ಸ್ಟೇಟ್, ಸಿಂಗಲ್ ಇನ್ಪುಟ್ ಸಿಂಗಲ್ ಔಟ್ಪುಟ್ ' ಗೆ ಉದಾಹರಣೆಯಾಗಿದೆ.
 
|-
 
| 01:40
 
|ಔಟ್ಪುಟ್  A, B, C ಮತ್ತು D ಮ್ಯಾಟ್ರಿಕ್ಸ್ ಗಳು ಮತ್ತು '''initial state x zero''' ಗಳನ್ನು ಹೊಂದಿರುತ್ತದೆ.
 
|-
 
| 01:49
 
|'''clc ''' ಎಂದು ಟೈಪ್ ಮಾಡಿ, ಕನ್ಸೋಲ್ ಅನ್ನು ಖಾಲಿ ಮಾಡಿ.
 
|-
 
|01:52
 
|ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ ಮ್ಯಾಟ್ರಿಕ್ಸ್  A, B, C, D ಗಳನ್ನು ಈ ರೀತಿಯಾಗಿ ಡಿಫೈನ್ ಮಾಡಿ:
 
|-
 
|02:00
 
|''' A is equal to open square bracket two space three semicolon four space five close square bracket''',
 
|-
 
|02:09
 
|'''Enter''' ಅನ್ನು ಒತ್ತಿ.
 
|-
 
|02:11
 
|''' B is equal to open square bracket one semicolon two close square bracket''',
 
|-
 
|02:17
 
|'''Enter''' ಅನ್ನು ಒತ್ತಿ.
 
|-
 
| 02:19
 
|''' C is equal to open square bracket minus three space minus six close the square bracket''' 
 
|-
 
|02:27
 
|'''Enter''' ಅನ್ನು ಒತ್ತಿ.
 
|-
 
|02:30
 
| '''D is equal to two''',
 
|-
 
|02:33
 
|'''Enter''' ಅನ್ನು ಒತ್ತಿ.
 
|-
 
| 02:35
 
|ಈಗ ಈ ಮ್ಯಾಟ್ರಿಕ್ಸ್ ಗಳನ್ನು ಹಿಂದಿನ ಕಮಾಂಡ್ ನಲ್ಲಿ ಸಬ್ಸ್ಟಿಟ್ಯೂಟ್ ಮಾಡೋಣ:
 
|-
 
| 02:39
 
|'''sys four is equal to syslin into brackets into quotes c comma A comma B comma C comma D close bracket''' ಮತ್ತು '''Enter''' ಅನ್ನು ಒತ್ತಿ.
 
|-
 
|02:57
 
| ನೀವು ಔಟ್ಪುಟ್ ಅನ್ನು ಈ ರೀತಿಯಾಗಿ ಪಡೆಯುವಿರಿ.
 
|-
 
|03:00
 
| ಡಿಸ್ಪ್ಲೇಯನ್ನು ಮುಂದುವರಿಸಲು '''Enter''' ಅನ್ನು ಒತ್ತಿ.
 
|-
 
| 03:03
 
|ಇಲ್ಲಿ ನೀವು ನೋಡಿದಂತೆ, ಔಟ್ಪುಟ್ A, B, C, D ಮತ್ತು '''initial state x zero''' – ಇವುಗಳನ್ನು ಹೊಂದಿರುತ್ತದೆ.
 
|-
 
| 03:11
 
|''' sys4''' ದ '''poles''' ಗಳು 'A' ದ  '''ಐಗನ್ ವ್ಯಾಲ್ಯು''' ಗಳಿಗೆ ಸಮವಾಗಿದೆಯೆ ಎಂದು ಪರೀಕ್ಷಿಸಿ.
 
|-
 
| 03:17
 
| ಇದಕ್ಕಾಗಿ ನೀವು '''p l z r''' ಫಂಕ್ಷನ್ ಮತ್ತು '''spec''' ಫಂಕ್ಷನ್ ಗಳನ್ನು ಬಳಸಬಹುದು.
 
|-
 
| 03:23
 
| '''state-space system sys S S''' ನ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು, ''' s s two t f''' ಕಮಾಂಡ್ ಅನ್ನು ನೀವು ಬಳಸಬಹುದು.
 
|-
 
|03:33
 
|ಕನ್ಸೋಲ್ ಅನ್ನು ಖಾಲಿ ಮಾಡಲು  "clc" ಎಂದು ಟೈಪ್ ಮಾಡಿ.
 
|-
 
| 03:37
 
|ನಂತರ ಹೀಗೆ ಟೈಪ್ ಮಾಡಿ: '''sys''' capital 'T' capital 'F' is equal to s s two t f into bracket sys four close bracket '''  ಮತ್ತು
 
|-
 
| 03:50
 
|'''Enter''' ಅನ್ನು ಒತ್ತಿ.
 
|-
 
|03:52
 
|ನೀವು ಈ ಔಟ್ಪುಟ್ ಅನ್ನು ಪಡೆಯುವಿರಿ.
 
|-
 
| 03:54
 
|ಇದು '''sys TF equal to ss two tf into bracket sys of SS''' ನ ರೂಪದಲ್ಲಿದೆ.
 
|-
 
| 04:01
 
| ಮೊದಲೇ ಡಿಫೈನ್ ಮಾಡಿದ '''sys three''' ಗೆ '''ss two tf''' ಫಂಕ್ಷನ್ ಅನ್ನು ಬಳಸಿ.
 
|-
 
| 04:07
 
| '''sys T F''' ಇದೊಂದು ಹೊಸ ವೇರಿಯೇಬಲ್ ಮತ್ತು ಇದಕ್ಕೆ ''' 'denom' command''' ಅನ್ನು ಅನ್ವಯಿಸಬಹುದು.
 
|-
 
| 04:12
 
| '''sys four''' ,'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವುದರಿಂದ ಇದು ಅನ್ವಯವಾಗುವುದಿಲ್ಲ.
 
|-
 
|04:18
 
||ಕೆಳಗಿನ ಉದಾಹರಣೆಯ ಉತ್ತರವನ್ನು ಕಂಡುಹಿಡಿಯಿರಿ:
 
|-
 
|04:20
 
|ಈ ಕೆಳಗೆ ಡಿಫೈನ್ ಮಾಡಿರುವ 'ಸೆಕೆಂಡ್ ಆರ್ಡರ್ ಟ್ರಾನ್ಸ್ಫರ್ ಫಂಕ್ಷನ್' ನ ' ಸ್ಟೇಟ್ ಸ್ಪೇಸ್ ರಿಯಲೈಝೇಷನ್' ಅನ್ನು ಕಂಡುಹಿಡಿಯಿರಿ:
 
|-
 
| 04:26
 
|'''t f two s s''' ಕಮಾಂಡ್ ಅನ್ನು ಬಳಸಿ.
 
|-
 
| 04:30
 
|'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವ ಹೊಸ ಸಿಸ್ಟಮ್ ಗೆ ಅಂದರೆ, '''sys S S''', ಮ್ಯಾಟ್ರಿಕ್ಸ್ A  ದ ಈಗನ್ ವ್ಯಾಲ್ಯು ಮತ್ತು '''transfer function G of s''' ದ ಪೋಲ್ಸ್ ಗಳು ಸಮವಾಗಿದೆಯೇ ಎಂದು ಪರೀಕ್ಷಿಸಿ.
 
|-
 
| 04:43
 
| ' ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು '''system sys S S ''' ನ A, B, C, D ಮ್ಯಾಟ್ರಿಕ್ಸ್ ಗಳನ್ನು ಬಳಸಿ.
 
|-
 
| 04:53
 
|ಉತ್ತರವು ಮೂಲ ಉತ್ತರವಾಗಿದೆಯೇ ಎಂದು ಪರೀಕ್ಷಿಸಿ.
 
|-
 
| 04:56
 
|ಈಗ ನಾವು ಒಂದು'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ.
 
|-
 
| 05:00
 
|ನ್ಯುಮಿರೇಟರ್ ಮತ್ತು ಡಿನೋಮಿನೇಟರ್ ಪಾಲಿನೋಮಿಯಲ್ ಗಳ ವೇರಿಯೇಬಲ್ ಗಳಿಗೆ ’z’ ಅನ್ನು ಬಳಸುವುದು ಸಂಪ್ರದಾಯವಾಗಿದೆ.
 
|-
 
| 05:07
 
|’z’ ವೇರಿಯೇಬಲ್ ಗೆ ಷಾರ್ಟ್ಕಟ್ ಇರುವುದನ್ನು ನೆನಪಿಸಿಕೊಳ್ಳಿ.
 
|-
 
| 05:11
 
| '''z is equal to poly into bracket zero comma inside quotes z''' ಇದರ ಬದಲಾಗಿ '''z is equal to percentage z''' ಅನ್ನು ಬಳಸಿ.
 
|-
 
| 05:21
 
|'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ.
 
|-
 
|05:23
 
|ಕನ್ಸೋಲ್ ಅನ್ನು ಖಾಲಿ ಮಾಡಲು "clc" ಎಂದು ಟೈಪ್ ಮಾಡಿ.
 
|-
 
| 05:26
 
| ನಂತರ ಹೀಗೆ ಟೈಪ್ ಮಾಡಿ: '''z is equal to percentage z'''
 
|-
 
| 05:29
 
|ಮತ್ತು '''Enter''' ಅನ್ನು ಒತ್ತಿ.
 
|-
 
| 05:31
 
| ಈಗ ನಾವು ' ಫರ್ಸ್ಟ್ ಆರ್ಡರ್ ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವೆವು.
 
|-
 
| 05:35
 
|'ಸೈಲ್ಯಾಬ್ ಕನ್ಸೋಲ್' ನಲ್ಲಿ ಹೀಗೆ ಟೈಪ್ ಮಾಡಿ:
 
|-
 
| 05:39
 
| ''' D T System is equal to syslin into bracket into quotes small d comma z divided by inside bracket z minus zero point five close the bracket close outer bracket.'''
 
|-
 
| 05:59
 
| '''Enter''' ಅನ್ನು ಒತ್ತಿ.
 
|-
 
| 06:02
 
| ನಾವು ಇದಕ್ಕಾಗಿ '''syslin'''  ಫಂಕ್ಷನ್ ಅನ್ನು ಬಳಸುತ್ತೇವೆ.
 
|-
 
| 06:05
 
| ಈ ಬಾರಿ ನಾವು,  'ಡೊಮೇನ್' 'ಕಂಟಿನ್ಯೂಅಸ್ ಟೈಮ್' ಆಗಿರುವುದರ ಬದಲು, 'ಡಿಸ್ಕ್ರೀಟ್ ಟೈಮ್' ಆಗಿರಬೇಕೆಂದು ಸೂಚಿಸುತ್ತೇವೆ.
 
|-
 
| 06:13
 
| 'ಸ್ಟೆಪ್ ರೆಸ್ಪಾನ್ಸ್' ಅನ್ನು ಪರೀಕ್ಷಿಸಲು ನಾವು, '''input''' ಅನ್ನು ಎಕ್ಸ್ಪ್ಲಿಸಿಟ್ ಆಗಿ '''ones''' ಎಂದು ಡಿಫೈನ್ ಮಾಡಬೇಕು.
 
|-
 
| 06:19
 
|ಉದಾಹರಣೆಗೆ:  '''50 points'''ಗಳಿಗೆ,
 
|-
 
| 06:22
 
|'ಸೈಲ್ಯಾಬ್ ಕನ್ಸೋಲ್' ನಲ್ಲಿ ಹೀಗೆ ಟೈಪ್ ಮಾಡಿ:
 
|-
 
| 06:25
 
|'''u is equal to ones into bracket one comma fifty close the bracket put a semicolon'''
 
|-
 
| 06:36
 
| '''Enter''' ಅನ್ನು ಒತ್ತಿ.
 
|-
 
| 06:38
 
|ಈ ಸಿಸ್ಟಮ್ ಅನ್ನು 'ಸಿಮ್ಯುಲೇಟ್' ಮಾಡಲು ನಾವು '''csim''' ನ ಬದಲು '''flts''' ಫಂಕ್ಷನ್ ಅನ್ನು ಬಳಸುತ್ತೇವೆ.
 
|-
 
| 06:45
 
| 'ಸೈಲ್ಯಾಬ್ ಕನ್ಸೋಲ್' ನಲ್ಲಿ
 
|-
 
| 06:48
 
|"clc" ಎಂದು ಟೈಪ್ ಮಾಡಿ, 'ಕನ್ಸೋಲ್' ಅನ್ನು ಖಾಲಿ ಮಾಡಿ. ನಂತರ ಹೀಗೆ ಟೈಪ್ ಮಾಡಿ:
 
|-
 
| 06:51
 
|''' y is equal to f l t s into bracket u comma D T System close bracket put a semi colon'''
 
|-
 
| 07:02
 
|ಮತ್ತು '''Enter''' ಅನ್ನು ಒತ್ತಿ.
 
|-
 
| 07:05
 
|ಈಗ '''plot of y''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
 
|-
 
| 07:11
 
| ಔಟ್ಪುಟ್ ಪ್ಲಾಟ್ ಆಗುತ್ತದೆ.
 
|-
 
| 07:14
 
| '''graphic window''' ವನ್ನು ಕ್ಲೋಸ್ ಮಾಡಿ.
 
|-
 
| 07:17
 
| ಕೊಟ್ಟಿರುವ 'ಕಂಟಿನ್ಯೂಅಸ್ ಟೈಮ್ ಸಿಸ್ಟಮ್' ಅನ್ನು 'ಡಿಸ್ಕ್ರಿಟೈಜ್' ಮಾಡುವುದು ಸಹಾಯಕವಾಗಿದೆ.
 
|-
 
| 07:21
 
|ಇದನ್ನು '''dscr''' ಫಂಕ್ಷನ್ ಅನ್ನು ಬಳಸಿ ಮಾಡಲಾಗುತ್ತದೆ.
 
|-
 
| 07:25
 
|ಈಗ ಕಂಟಿನ್ಯೂಅಸ್ ಸಿಸ್ಟಮ್ ಅನ್ನು ಡಿಫೈನ್ ಮಾಡೋಣ: '''s is equal to percent s''' ಮತ್ತು
 
 
|-
 
| 07:32
 
|'''sys G is equal to syslin into bracket into quotes c comma two divided by into bracket s square plus two multiplied by s plus nine close bracket close outer bracket''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
 
|-
 
| 07:56
 
|ಈಗ ನಾವು ಸಿಸ್ಟಮ್ '''sys G''' ಯನ್ನು 'ಸ್ಯಾಂಪ್ಲಿಂಗ್ ಪೀರಿಯಡ್' 0.1 ರೊಂದಿಗೆ 'ಡಿಸ್ಕ್ರಿಟೈಜ್' ಮಾಡೋಣ.
 
|-
 
| 08:04
 
|ಕನ್ಸೋಲ್ ನಲ್ಲಿ "clc" ಎಂದು ಟೈಪ್ ಮಾಡಿ ಅದನ್ನು ಖಾಲಿ ಮಾಡಿ ನಂತರ ಹೀಗೆ ಟೈಪ್ ಮಾಡಿ:
 
|-
 
| 08:08
 
|'''sys five is equal to d s c r into bracket sys G comma zero point one close the bracket''' ಮತ್ತು '''Enter''' ಅನ್ನು ಒತ್ತಿ.
 
|-
 
| 08:25
 
|ಡಿಸ್ಪ್ಲೇಯನ್ನು ಮುಂದುವರಿಸಲು '''Enter''' ಅನ್ನು ಒತ್ತಿ.
 
|-
 
| 08:28
 
|ಇಲ್ಲಿ ನೀವು ನೋಡುವಂತೆ, ಸಿಸ್ಟಮ್ A, B, C, D ಮ್ಯಾಟ್ರಿಕ್ಸ್ ಗಳು ಮತ್ತು '''inital state x zero''' ಆಗಿ ಡಿಸ್ಕ್ರಿಟೈಜ್ ಆಗಿದೆ.
 
|-
 
| 08:38
 
|ನಾವು 'ಡಿಸ್ಕ್ರಿಟೈಜ್ ಸಿಸ್ಟಮ್' ಅನ್ನು 'ಸ್ಟೇಟ್ ಸ್ಪೇಸ್ ರೆಪ್ರೆಸೆಂಟೇಷನ್' ನಲ್ಲಿ ಪಡೆದಿರುವುದನ್ನು ಗಮನಿಸಿ.
 
|-
 
| 08:44
 
|ನಾವು ಇದನ್ನು ''' s s two t f''' ಫಂಕ್ಷನ್ ಅನ್ನು ಬಳಸಿ 'ಡಿಸ್ಕ್ರೀಟ್ ಟೈಮ್' ನಲ್ಲಿ ಒಂದು  ' ಟ್ರಾನ್ಸ್ಫರ್ ಫಂಕ್ಷನ್ ರೆಪ್ರೆಸೆಂಟೇಷನ್' ಆಗಿ ಪರಿವರ್ತಿಸಬಹುದು.
 
|-
 
| 08:54
 
|ಇದಕ್ಕಾಗಿ,  'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹೋಗಿ,
 
|-
 
| 08:58
 
|  "clc" ಎಂದು ಟೈಪ್ ಮಾಡಿ, ಕನ್ಸೋಲ್ ಅನ್ನು ಖಾಲಿ ಮಾಡಿ.
 
|-
 
| 09:01
 
|ಈಗ ಹೀಗೆ ಟೈಪ್ ಮಾಡಿ: '''sys six is equal to s s two t f into bracket sys five comma zero point one close the brackets''' ಮತ್ತು '''Enter''' ಅನ್ನು ಒತ್ತಿ.
 
|-
 
| 09:18
 
| ಔಟ್ಪುಟ್ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಕೊಡುತ್ತದೆ.
 
|-
 
| 09:22
 
| ಈ ಟ್ಯುಟೋರಿಯಲ್ ನಲ್ಲಿ ನಾವು,
 
|-
 
| 09:24
 
|'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' ಡಿಸ್ಕ್ರಿಪ್ಷನ್ ಗಳ ನಡುವಿನ ಪರಿವರ್ತನೆ,
 
|-
 
| 09:28
 
|'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡುವುದು,
 
|-
 
| 09:33
 
| ಕಂಟಿನ್ಯೂಅಸ್ ಟೈಮ್ ಸಿಸ್ಟಮ್ ಅನ್ನು ' ಡಿಸ್ಕ್ರಿಟೈಝ್' ಮಾಡುವುದು – ಇವುಗಳ ಬಗ್ಗೆ ಕಲಿತಿದ್ದೇವೆ.
 
|-
 
|09:36
 
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
 
 
|-
 
| 09:39
 
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
 
|-
 
|09:43
 
|| ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
|-
 
|09:47
 
|| ಸ್ಪೋಕನ್ ಟ್ಯುಟೋರಿಯಲ್ ತಂಡವು :
 
|-
 
|09:49
 
|| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
 
|-
 
|09:52
 
||ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
|-
 
|09:56
 
|| ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
 
|-
 
|10:04
 
|'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್,  'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
 
|-
 
| 10:08
 
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
| 10:15
 
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: spoken-tutorial.org/NMEICT-Intro.
 
 
|-
 
| 10:27
 
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 
|-
 
|10:31
 
| ಧನ್ಯವಾದಗಳು.
 
|}
 

Revision as of 09:25, 7 February 2018

Contributors and Content Editors

Anjana310312, Sandhya.np14