Difference between revisions of "DWSIM-3.4/C2/Sensitivity-Analysis-and-Adjust/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
{| Border=1
 
| <center>'''Time'''</center>
 
| <center>'''Narration'''</center>
 
  
|-
 
| 00:00
 
| '''DWSIM'''ನ ಬಗ್ಗೆ ಇರುವ ಈ '''spoken tutorial''' ಗೆ ಸ್ವಾಗತ.
 
 
|-
 
| 00:04
 
| ಈ ಟ್ಯುಟೋರಿಯಲ್-ನಲ್ಲಿ, ನಾವು  '''sensitivity analysis''' ಮಾಡುವುದು ಹೇಗೆ ಮತ್ತು '''adjust''' ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ.
 
 
|-
 
| 00:12
 
|  ಈ ಟ್ಯುಟೋರಿಯಲ್-ನಲ್ಲಿ, ನಾವು '''separation.'''ನ ಕರಾರುವಾಕ್ಕಾದ '''Reflux Ratio''' ಅನ್ನು ನಿರ್ಧರಿಸಲಿದ್ದೇವೆ.
 
|-
 
| 00:19
 
| ಇದನ್ನು ನಾವು ಮೊದಲಿಗೆ '''Sensitivity Analysis''' ಮುಖಾಂತರ ಮಾಡಲಿದ್ದೇವೆ.
 
 
|-
 
| 00:24
 
| '''Adjust''' ಆಪರೇಷನ್ ಮುಖಾಂತರ ನಾವು ಇದನ್ನು ಪುನರಾವರ್ತಿಸಲಿದ್ದೇವೆ .
 
 
|-
 
| 00:28
 
| ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು ನಾನು '''DWSIM 3.4'''ಅನ್ನು ಬಳಸುತ್ತೇನೆ.
 
 
|-
 
| 00:34
 
| ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ಮೊದಲಿಗೆ ನಿಮಗೆ :
 
'''DWSIM''' ನಲ್ಲಿ '''simulation file''' ಅನ್ನು ತೆರೆಯುವುದು ಹೇಗೆ,
 
'''rigorous distillation simulation''' ಅನ್ನು ನಡೆಸುವುದು ಹೇಗೆ,
 
'''flowsheet'''ಗೆ ಕಂಪೋನೆಂಟ್-ಗಳನ್ನು ಸೇರಿಸುವುದು ಹೇಗೆ ಎಂಬುದು ತಿಳಿದಿರಬೇಕು.
 
 
|-
 
| 00:48
 
| ನಮ್ಮ ಜಾಲತಾಣವಾದ '''spoken tutorial dot org''' ನಲ್ಲಿ ಅಗತ್ಯವಿರುವ ಟ್ಯುಟೋರಿಯಲ್-ಗಳ ಮಾಹಿತಿ ದೊರೆಯುತ್ತದೆ.
 
 
|-
 
| 00:55
 
| ಈ ಜಾಲತಾಣದ ಮುಖಾಂತರ ಈ ಟ್ಯುಟೋರಿಯಲ್-ಗಳಿಗೆ ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳಿಗೆ ನೀವು ಪ್ರವೇಶ ಪಡೆಯಬಹುದು.
 
 
|-
 
| 01:02
 
|  ಅಗತ್ಯವಿರುವ ಟ್ಯುಟೋರಿಯಲ್-ಗಳ ಪೈಕಿ ಪರಿಹರಿಸಿರುವ ಒಂದು ಸಮಸ್ಯೆಯನ್ನು ಈ '''slide''' ತೋರಿಸುತ್ತದೆ.
 
 
|-
 
| 01:08
 
| '''Rigorous distillation''' ಮೂಲಕ ಇದನ್ನು ಪರಿಹರಿಸಲಾಯಿತು..
 
 
|-
 
| 01:12
 
| ನಾವು ಸಾಧಿಸಿದ ಶುದ್ಧತೆ, ಬೇಕಾದ್ದಕ್ಕಿಂದ ಕಡಿಮೆಯಾಗಿದೆ.
 
 
|-
 
| 01:17
 
| ಶುದ್ಧತೆಯನ್ನು ನಾವು ಹೇಗೆ ಹೆಚ್ಚಿಸಬೇಕು ?
 
 
|-
 
| 01:19
 
| '''reflux ratio''' ಅನ್ನು ನಾವು ಹೆಚ್ಚಿಸಬೇಕಿದೆ.
 
 
|-
 
| 01:23
 
| '''DWSIM''' ನಲ್ಲಿರುವ ಸಂಬಂಧಿಸಿದ  corresponding ಫೈಲ್  ಅನ್ನು ತೆರೆಯೋಣ.
 
 
|-
 
| 01:28
 
| ಫೈಲ್-ನ ಹೆಸರು  ತಲೆಬರಹದಲ್ಲಿದೆ..
 
 
|-
 
| 01:30
 
| '''DWSIM''' ಅನ್ನು ನಾನು ಈಗಾಗಲೇ ತೆರೆದಿದ್ದೇನೆ.
 
 
 
|-
 
| 01:30
 
| '''DWSIM''' ಅನ್ನು ನಾನು ಈಗಾಗಲೇ ತೆರೆದಿದ್ದೇನೆ.
 
 
|-
 
| 01:34.
 
|'''rigorous dot dwxml''' ಫೈಲ್ ಅನ್ನು ಕೂಡ ಈಗಾಗಲೇ ತೆರೆದಿದ್ದೇನೆ.
 
 
|-
 
| 01:40
 
|ನಮ್ಮ ಜಾಲತಾಣವಾದ '''spoken-tutorial.org'''ದಲ್ಲಿ ಈ ಫೈಲ್ ನಿಮಗೆ ದೊರೆಯುತ್ತದೆ.
 
 
|-
 
| 01:48
 
| '''Distillate.''' ಅನ್ನು ಕ್ಲಿಕ್ ಮಾಡೋಣ
 
 
|-
 
| 01:50
 
| '''Properties ''' ಸೆಕ್ಷನ್-ನಲ್ಲಿ, '''Molar Composition, '''item 2 ಅನ್ನು ಹುಡುಕೋಣ.
 
 
|-
 
| 02:00
 
| '''Mixture.''' ಪಕ್ಕದಲ್ಲಿರುವ ಆರೋ ಮೇಲೆ ನಾವು ಕ್ಲಿಕ್ ಮಾಡೋಣ.
 
 
|-
 
| 02:04
 
| '''Benzene mole fraction''' ಎಂಬುದು 0.945 ಆಗಿದೆ.
 
 
|-
 
| 02:09
 
| ನಾವು ಇದನ್ನು 0.95ಕ್ಕೆ ಹೆಚ್ಚಿಸಲು ಬಯಸಿದ್ದೇವೆ.
 
 
|-
 
| 02:13
 
| '''reflux ratio''' ಅನ್ನು ಹೆಚ್ಚಿಸುವ ಮೂಲಕ ಇದನ್ನು ಮಾಡಲು ಪ್ರಯತ್ನಿಸೋಣ.
 
 
|-
 
| 02:18
 
| ಸ್ವಲ್ಪ ಹೊತ್ತಿಗೆ ಮುಂಚೆ ಇದನ್ನೇ ನಾವು ಸ್ಲೈಡ್-ನಲ್ಲಿ ನೋಡಿದ್ದೆವು.
 
 
|-
 
|02:22
 
| '''File ''' ಬಟನ್-ನ ಬಲಭಾಗದಲ್ಲಿರುವ  '''Menu''' ಬಾರ್-ನಿಂದ '''Optimization ''' ಆಯ್ಕೆಯನ್ನು ಹುಡುಕಿ.
 
 
|-
 
| 02:28
 
|ಅದನ್ನು ನಾನು ಕ್ಲಿಕ್ ಮಾಡುತ್ತೇನೆ. '''Sensitivity Analysis.''' ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ. ಒಂದು ವಿಂಡೋ ಕಾಣುತ್ತದೆ.
 
 
|-
 
| 02:37
 
| '''sensitivity analysis''' ಮೆನು ಬಾರ್-ನಲ್ಲಿ ಐದು ಮೆನುಗಳು ಕಾಣಿಸುತ್ತವೆ.
 
 
|-
 
| 02:43
 
| '''Sensitivity Studies.''' ಹುಡುಕಿ.
 
 
|-
 
| 02:47
 
| ಈಗಾಗಲೇ ಅದು ಆಯ್ಕೆಯಾಗಿಲ್ಲದಿದ್ದರೆ,  ಅದನ್ನು ಕ್ಲಿಕ್ ಮಾಡಿ.
 
 
|-
 
| 02:51
 
| ಈಗ ನಾವು '''Case Manager''' ಎಂಬ ತಲೆಬರಹದ ಕೆಳಗೆ ನಾಲ್ಕು ಆಯ್ಕೆಗಳಿರುವ ಬಾಕ್ಸ್ ಅನ್ನು ನೋಡಬಲ್ಲೆವು.
 
 
|-
 
| 02:58
 
| '''New ''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 
 
|-
 
| 03:01
 
| '''Sensitivity Analysis''' ಎಂಬ ಹೊಸ ಕೇಸ್ ಅನ್ನು ನಿರ್ಮಿಸಲು ಇದು ಸಹಾಯ ಮಾಡುತ್ತದೆ.
 
 
|-
 
| 03:07
 
|'''SACase0''' ಎಂಬ ಹೆಸರು ನಮಗೆ ಕಾಣುತ್ತದೆ.
 
 
|-
 
| 03:12
 
| ನಾವು ಪರಿಹರಿಸಲು ಬಯಸುವ ಸಮಸ್ಯೆಯನ್ನು ಪುನರಾವರ್ತಿಸಿ:
 
 
|-
 
| 03:14
 
| ಹೆಚ್ಚಿನ ಶುದ್ಧತೆಯನ್ನು ಪಡೆಯಲು '''reflux ratio''' ಅನ್ನು ಹೆಚ್ಚಿಸಲು ನಾವು ಬಯಸಿದ್ದೇವೆ.
 
 
|-
 
| 03:19
 
| ಆದ್ದರಿಂದ, '''reflux ratio''' ಎನ್ನುವುದು '''independent variable''' ಆಗಿದೆ.
 
 
|-
 
| 03:24
 
| '''Independent Variables ''' ಬಟನ್-ನ ಮುಖಾಂತರ ಇದನ್ನು ಕಾರ್ಯಗತಗೊಳಿಸೋಣ.
 
 
|-
 
| 03:29
 
|'''Object ''' ಬಟನ್-ನ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ನಾನು ಕ್ಲಿಕ್ ಮಾಡುತ್ತೇನೆ.
 
 
|-
 
| 03:34
 
|ನಮ್ಮ  '''distillation column'''ನ ಹೆಸರಾದ '''DC-000'''  ಮೇಲೆ ಕ್ಲಿಕ್ ಮಾಡಿ.
 
 
|-
 
| 03:40
 
| ಬಲಗಡೆಗೆ, '''Property.''' ಎಂಬ ಆಯ್ಕೆ ಇದೆ.
 
 
|-
 
| 03:45
 
|ಇದನ್ನು ನಾನು ಒಳಗಡೆ ತರುತ್ತೇನೆ.
 
 
|-
 
| 03:47
 
|ಡೌನ್ ಆರೋ ಅನ್ನು ಕ್ಲಿಕ್ ಮಾಡುತ್ತೇನೆ.
 
 
|-
 
| 03:50
 
| ಕೆಳಗೆ ಸ್ಕ್ರೋಲ್ ಮಾಡಿ '''Condenser_Specification_Value''' ಅನ್ನು ಗುರುತಿಸುತ್ತೇನೆ.
 
 
|-
 
| 03:55
 
| ಅದು ಈ ಮೆನುವಿನ ಕೆಳಗಡೆ ಬರುತ್ತದೆ.
 
 
|-
 
| 03:57
 
| '''reflux ratio'''ನ ಕಾರ್ಯವನ್ನು ಅದು ನಿರ್ವಹಿಸುತ್ತದೆ.
 
 
|-
 
| 03:59
 
| ಕ್ಲಿಕ್ ಮಾಡಿ ಅದನ್ನು ಆಯ್ಕೆ ಮಾಡಿ.
 
 
|-
 
| 04:03
 
|ಇದನ್ನು ನೀವಿಲ್ಲಿ ಆಯ್ಕೆಯಾಗಿರುವುದನ್ನು ನೋಡಬಲ್ಲಿರಿ.
 
 
|-
 
| 04:07
 
| ನಮಗೆ '''reflux ratio'''  ಎಂಬುದು 2ಕ್ಕಿಂತ ಹೆಚ್ಚಿರಬೇಕೆಂಬುದನ್ನು ನೆನಪಿಸಿಕೊಳ್ಳಬೇಕು.
 
 
|-
 
| 04:12
 
|ಆದ್ದರಿಂದ, ನಾವು '''Lower limit''' ಅನ್ನು 2 ಎಂದು ಎಂಟರ್ ಮಾಡಬೇಕು.
 
 
|-
 
| 04:16
 
| '''Upper limit''' ಅನ್ನು 2.5ಕ್ಕೆ ಬದಲಾಯಿಸಿ.
 
 
|-
 
| 04:20
 
| '''Number of Points''' ಅನ್ನು 6ಕ್ಕೆ ಬದಲಾಯಿಸಿ.
 
 
|-
 
| 04:24
 
| ಮುಂದೆ, ನಾವು '''Dependent Variable.''' ಮೇಲೆ ಕ್ಲಿಕ್ ಮಾಡೋಣ.
 
 
|-
 
| 04:27
 
| ಎಡಭಾಗದಲ್ಲಿ, '''Variables''' ಎಂಬ '''column''' ಅನ್ನು ನೋಡಿರಿ.
 
 
|-
 
| 04:33
 
|ಅದರ ಕೆಳಗೆ,  ವೇರಿಯಬಲ್-ಗಳನ್ನು '''Add ''' ಮಾಡಲು ಹಸಿರು ಬಣ್ಣದಲ್ಲಿರುವ ಪ್ಲಸ್ ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
| 04:41
 
| ಒಂದು ಹೊಸ ರೋ ಬರುತ್ತದೆ. '''Object.'''ನ ಕೆಳಗೆ ಇರುವ ಡೌನ್ ಆರೋ ಅನ್ನು ಕ್ಲಿಕ್ ಮಾಡಿ.
 
 
|-
 
| 04:46
 
| ಇದನ್ನು ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
 
 
|-
 
| 04:48
 
|'''Distillate.''' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 
 
|-
 
| 04:52
 
| '''Property.''' ಎಂಬುದರ ಕೆಳಗೆ ಇರುವ ಡೌನ್ ಆರೋ ಅನ್ನು ನಾನು ಕ್ಲಿಕ್ ಮಾಡುತ್ತೇನೆ.
 
 
|-
 
| 04:56
 
| ಡ್ರಾಪ್ ಡೌನ್ ಮೆನು ಅನ್ನು ತೆರೆಯಲು, ಇದನ್ನು ಕೂಡ ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
 
 
|-
 
| 05:01
 
| '''Molar Fraction (Mixture) – Benzene.''' ಅನ್ನು ಹುಡುಕಿ.
 
 
|-
 
| 05:05
 
| ಅದನ್ನು ತಲುಪಲು ನೀವು ಕೆಳಗೆ ಸ್ಕ್ರೋಲ್ ಮಾಡಬೇಕು.
 
 
|-
 
| 05:08
 
|ಇದರೊಂದಿಗೆ ಬಹಳ ಸಾಮ್ಯ ಇರುವ  ಇನ್ನೂ ಅನೇಕ ಆಯ್ಕೆಗಳಿವೆ..
 
 
|-
 
| 05:12
 
| ನೀವು ಇದನ್ನು ಆಯ್ಕೆ ಮಾಡಿಕೊಂಡಿರುವುದನ್ನು ಖಚಿತಪಡಿಸಿ. ಅದನ್ನು ಕ್ಲಿಕ್ ಮಾಡಿ.
 
 
|-
 
| 05:17
 
| ಅದು ಆಯ್ಕೆಯಾಗುತ್ತದೆ ಮತ್ತು ಟ್ಯಾಬ್-ನಲ್ಲಿ ಕಾಣಿಸುತ್ತದೆ. ನಂತರ  '''Results.''' ಮೇಲೆ ಕ್ಲಿಕ್ ಮಾಡಿ.
 
 
|-
 
| 05:24
 
|'''Start Sensitivity Analysis.''' ಎಂಬ ಹೆಸರಿನ ಆಯ್ಕೆಯನ್ನು ನಾವು ನೋಡಬಹುದು. ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ.
 
 
|-
 
|05:31
 
| '''reflux ratios'''ಗಾಗಿ ಒಂದೊಂದಾಗಿ ಕಾಲಂಗಳು ಸಿಮುಲೇಟ್ ಆಗುವುದನ್ನು ನಾವು ನೋಡುತ್ತೇವೆ.
 
 
|-
 
| 05:36
 
|ಸಿಮುಲೇಷನ್-ನ ಕೊನೆಗೆ, ನಮಗೆ '''Done.''' ಎಂಬ ಸಂದೇಶ ಸಿಗುತ್ತದೆ.
 
 
|-
 
| 05:40
 
| ಆರು '''reflux ratios'''ಗಳ ಫಲಿತಾಂಶವನ್ನು 2 ರಿಂದ 2.5ಯ ವೆರೆಗೆ ನೀವು ನೋಡುತ್ತೀರಿ.
 
 
|-
 
| 05:49
 
| ಇದರಂತಿರುವ  '''benzene''' ಕಂಪೋಸಿಷನ್-ಗಳನ್ನು ಕೂಡ ನಾವು ನೋಡುತ್ತೇವೆ.
 
 
|-
 
| 05:54
 
| ನಾವು '''Independent Variables.''' ಗೆ ವಾಪಸ್ ಹೋಗಬಹುದು.
 
 
|-
 
| 05:58
 
| ಪಾಯಿಂಟ್-ಗಳ ಸಂಖ್ಯೆಯನ್ನು 11ಕ್ಕೆ ಬದಲಾಯಿಸಿ. '''Results'''ಗೆ ಹಿಂದಿರುಗಿ.
 
 
|-
 
| 06:05
 
| '''Start Sensitivity Analysis''' ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಿ.
 
 
|-
 
| 06:10
 
| ಹನ್ನೊಂದು ರನ್-ಗಳು ಮುಗಿಯುವುದನ್ನು ನೀವು ನೋಡುತ್ತೀರಿ.
 
 
|-
 
| 06:14
 
| ನಾವು ಮೇಲೆ ಸ್ಕ್ರೋಲ್ ಮಾಡೋಣ.
 
 
|-
 
| 06:17
 
| 0.95ರಷ್ಟಾದ  ಬಯಸಿದ ಶುದ್ಧತೆಯು 2.05 ರಿಂದ 2.1ರ ಒಳಗೆ ಸಾಧಿಸಲ್ಪಡುತ್ತದೆ ಎಂಬುದನ್ನು ನೋಡಿರಿ.
 
 
|-
 
| 06:26
 
| '''Independent Variables''' ನಲ್ಲಿ ನೀವು ಇವುಗಳನ್ನು '''lower'''  ಮತ್ತು  '''upper limits'''ಗಳನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು ಮತ್ತು ಈ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು.
 
 
|-
 
| 06:34
 
|ಆದರೆ, ನಾನು ಇದನ್ನು ಈಗ ಮಾಡುವುದಿಲ್ಲ.
 
 
|-
 
| 06:36
 
| ಇದೇ ಮಾದರಿಯಲ್ಲಿ, 0.95 ಶುದ್ಧತೆಯನ್ನು ಸಾಧಿಸಲು ಬೇಕಾಗುವ ಸರಿಯಾದ '''reflux ratio'''  ಅನ್ನು ನಾವು ನಿರ್ಧರಿಸಬಹುದು.
 
 
|-
 
| 06:45
 
| ನಮಗೆ ನನ್ನ ಅಸೈನ್-ಮೆಂಟ್ ಒಂದಿದೆ. 0.95 ಶುದ್ಧತೆಯನ್ನು ಸಾಧಿಸಲು ಬೇಕಾದ '''reflux ratio''' ಅನ್ನು ತಿಳಿಯಬಲ್ಲಿರೇ ?
 
 
|-
 
| 06:52
 
| ಇದೀಗ ತಾನೇ ನಾನು ವಿವರಿಸಿದ ಪದ್ಧತಿಯನ್ನು ಪಾಲಿಸಿರಿ.
 
 
|-
 
| 06:56
 
|ನಾನು ನಿಮಗೆ ಉತ್ತರವನ್ನು ಕೊಡುತ್ತೇನೆ : ಅದು ಸುಮಾರು 2.067 ಆಗಿರುತ್ತದೆ.
 
 
|-
 
| 07:01
 
| ಈ ಫಲಿತಾಂಶಗಳನ್ನು ಗ್ರಾಫ್ ಮುಖಾಂತರವೂ ನಾವು ನೋಡಬಹುದು.
 
 
|-
 
| 07:07
 
|  '''Chart ''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 
 
|-
 
| 07:10
 
| '''Draw ''' ಅಯ್ಕೆಯ ಮೇಲೆ ಕ್ಲಿಕ್ ಮಾಡಿ.  ಇಲ್ಲಿ ನೀವು ಚಾರ್ಟ್ ಅನ್ನು ನೋಡಬಲ್ಲಿರಿ.
 
 
|-
 
| 07:15
 
|'''Distillate composition''' vs '''condenser specification value''', ಎಂಬುದು '''reflux ratio''' ಆಗಿದೆ.
 
 
|-
 
| 07:24
 
| ಈ ಪಾಪಪ್ ಅನ್ನು ನಾನು ಕ್ಲೋಸ್ ಮಾಡುತ್ತೇನೆ.
 
 
|-
 
| 07:26
 
| ಈ ಸಿಮುಲೇಷನ್ ಅನ್ನು "sensitivity" ಎಂದು '''save''' ಮಾಡುತ್ತೇನೆ.
 
 
|-
 
| 07:36
 
| ಮುಂದಿನ ಅಸೈನ್ಮೆಂಟ್-ಗೆ ನಾವು ಹೋಗೋಣ.
 
 
|-
 
| 07:39
 
| ಹಿಂದಿನ ಅಸೈನ್ಮೆಂಟ್-ನಲ್ಲಿ ಸೆಕೆಂಡ್ ಡಿಪೆಂಡೆಂಟ್ ವೇರಿಯಬಲ್ ಅನ್ನು ಸೇರಿಸಿ: '''bottoms''' ನಲ್ಲಿ '''Benzene''' ಮೋಲ್ ಫ್ರಾಕ್ಷನ್.
 
 
|-
 
| 07:46
 
| ಡಿಸ್ಟಿಲ್ಲೇಟ್ ಮತ್ತು ಬಾಟಮ್ ಕಂಪೋಸಿಷನ್ಸ್ ಎರಡನ್ನೂ ಗಮನಿಸಿ.
 
 
|-
 
| 07:51
 
|'''Chart.''' ಅನ್ನು ಬಳಸಿ ಎರಡು  ಪ್ರೊಫೈಲ್-ಗಳನ್ನು ಹೇಗೆ ಪ್ಲಾಟ್ ಮಾಡಬೇಕೆಂದು ಕಂಡುಹಿಡಿಯಿರಿ.
 
 
|-
 
| 07:55
 
| ಇನ್ನೊಂದು ಅಸೈನ್-ಮೆಂಟ್ ಅನ್ನು ನಾವು ಮಾಡೋಣ.
 
 
|-
 
| 07:59
 
| ಅಸೈನ್ಮೆಂಟ್ 1ರಲ್ಲಿ ನಾವು ನೋಡಿದ 2.067ರ ರಿಫ್ಲಕ್ಸ್ ರೇಷಿಯೋ ಇಲ್ಲಿ ಸರಿಯಾಗುತ್ತದೆಯೇ ಪರಿಶೀಲಿಸಿ.
 
 
|-
 
| 08:06
 
| ಇದಕ್ಕಾಗಿ, '''rigorous.dwxml''' ನಿಂದ ಮತ್ತೊಮ್ಮೆ ಪ್ರಾರಂಭಿಸಿ.
 
 
|-
 
| 08:11
 
| ರಿಫ್ಲಕ್ಸ್ ರೇಷಿಯೋ ಅನ್ನು 2.067ಗೆ ಬದಲಾಯಿಸಿ.
 
 
|-
 
| 08:15
 
| ಸಿಮುಲೇಟ್ ಮಾಡಿ.
 
 
|-
 
| 08:17
 
| ನಿಮಗೆ ದೊರೆಯುವ ಡಿಸ್ಟಿಲೇಷನ್ ಕಂಪೋಸಿಷನ್ ಯಾವುದು?
 
 
|-
 
| 08:20
 
| ನಮಗೆ ಬೇಕಾದ ರಿಫ್ಲಕ್ಸ್ ರೇಷಿಯೋ ಅನ್ನು ಟ್ರಯಲ್ ಮತ್ತು ಎರರ್ (ಪದ್ಧತಿಯ) ಮೂಲಕ ಲೆಕ್ಕಹಾಕಿದೆವು..
 
 
|-
 
| 08:27
 
| ಇದನ್ನು ನೇರವಾಗಿ ಲೆಕ್ಕಹಾಕಲು '''DWSIM''' ಪ್ರಬಲವಾದ ಪದ್ಧತಿಯನ್ನು ಹೊಂದಿದೆ.
 
 
|-
 
| 08:32
 
| ಅದನ್ನು '''Adjust.''' ಎನ್ನುತ್ತಾರೆ.
 
 
|-
 
| 08:35
 
| ಬಲಭಾಗದಲ್ಲಿರುವ  '''object palette''' ನಿಂದ '''Adjust ''' ಅನ್ನು ನಾವು ಹುಡುಕೋಣ.
 
 
|-
 
| 08:42
 
| ಅದನ್ನು '''distillate'''ನ ಕೆಳಗೆ ಫ್ಲೋಶೀಟ್-ಗೆ ಎಳೆದು ತಂದು ಕಾಲಂನ ಹೊರಗೆ ಬೀಳಿಸಿರಿ (ಇಡಿ).
 
 
|-
 
| 08:49
 
| ಅದನ್ನು ನಾನು ಕ್ಲಿಕ್ ಮಾಡಿ ಆಯ್ಕೆ ಮಾಡುತ್ತೇನೆ.
 
 
|-
 
| 08:52
 
| '''Properties''' ಟ್ಯಾಬ್-ನಲ್ಲಿ , '''Controlled variable.''' ಎಂಬ ಆಯ್ಕೆಯನ್ನು ನಾವು ನೋಡಬಲ್ಲೆವು.
 
 
|-
 
| 08:58
 
| ಇದು ಡಿಪೆಂಡೆಂಟ್ ವೇರಿಯಬಲ್ ಅಂದರೆ '''distillate composition'''ನ ಅನುರೂಪವಾಗಿದೆ.
 
 
|-
 
| 09:05
 
| ಇದು ಈಗಾಗಲೇ ತೆರೆದಿಲ್ಲದಿದ್ದರೆ, '''Controlled Variable'''ನ ಎಡಭಾಗದಲ್ಲಿರುವ ಆರೋ ಅನ್ನು ಕ್ಲಿಕ್ ಮಾಡಿ, ಅದು ತೆರೆದುಕೊಳ್ಳುತ್ತದೆ.
 
 
|-
 
| 09:13
 
|'''Click to Select.''' ಎಂದು ತೋರಿಸುವ ಕಡೆ ಕ್ಲಿಕ್ ಮಾಡಿ
 
 
|-
 
| 09:17
 
|ಬಲಭಾಗದ ಕೊನೆಯಲ್ಲಿರುವ ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
| 09:19
 
| ಒಂದು ಪಾಪ್ ಅಪ್ ಕಾಣಿಸಿಕೊಳ್ಳುತ್ತದೆ. ಅದು ಮೂರು '''columns'''ಗಳನ್ನು ಹೊಂದಿರುತ್ತದೆ.
 
 
|-
 
| 09:23
 
| ಅದು ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ,  '''Type'''ನ ಕೆಳಗೆ  '''Material Stream''' ಮೇಲೆ ಕ್ಲಿಕ್ ಮಾಡಿ,.
 
 
|-
 
| 09:29
 
| '''Object''' ಕಾಲಂ-ನಲ್ಲಿ, ಅಂದರೆ, ಮಧ್ಯದ ಕಾಲಂನಲ್ಲಿ, '''Distillate.''' ಅನ್ನು ಆಯ್ಕೆ ಮಾಡಿ.
 
 
|-
 
| 09:35
 
| ಬಲ ತುತ್ತತುದಿಯ ಕಾಲಂನಲ್ಲಿ ಅನೇಕ ವೇರಿಯಬಲ್-ಗಳನ್ನು ಅದು ಉತ್ಪಾದಿಸುತ್ತದೆ.
 
 
|-
 
| 09:39
 
| '''Molar Fraction (Mixture) – Benzene '''. ಅನ್ನು ಹುಡುಕಿ
 
 
|-
 
| 09:44
 
|'''Solid Phase''' ಎಂಟ್ರಿಗಳು ಮುಗಿದ ಮೇಲೆ ಅದು ಬರುತ್ತದೆ. ಕ್ಲಿಕ್ ಮಾಡಿ.
 
 
|-
 
| 09:51
 
|ಮತ್ತೊಮ್ಮೆ, ಎಚ್ಚರದಿಂದಿರಿ,  ಏಕೆಂದರೆ ಸಾಮ್ಯ ಇರುವ ಅನೇಕ ಸೌಂಡಿಂಗ್ ಆಯ್ಕೆಗಳಿವೆ.
 
 
|-
 
| 09:55
 
| '''OK.''' ಕ್ಲಿಕ್ ಮಾಡಿ
 
 
|-
 
| 09:58
 
|'''Properties''' ಮೆನುವಿನಲ್ಲಿ ಇದರ ಪರಿಣಾಮ ಕಾಣುತ್ತದೆಯೇ ಎಂಬುದನ್ನು ಪರಿಶೀಲಿಸಿ.
 
 
|-
 
| 10:04
 
| ಈಗ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ; ಆದರೆ, '''Manipulated Variable.'''ನೊಂದಿಗೆ
 
 
|-
 
| 10:09
 
|ಬಲಗಡೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
| 10:12
 
| ಪಾಪ್-ಅಪ್-ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು '''Distillation column.''' ಅನ್ನು ಹುಡುಕಿ. ಅದರ ಮೇಲೆ ಕ್ಲಿಕ್ ಮಾಡಿ.
 
 
|-
 
| 10:18
 
| ನಂತರ '''DC-000''' ಕ್ಲಿಕ್ ಮಾಡಿ. ನಂತರ '''Condenser_Specification_Value.''' ಹುಡುಕಿ.
 
 
|-
 
| 10:26
 
| ಕ್ಲಿಕ್ ಮಾಡಿ ಮತ್ತು ನಂತರ '''OK.'''
 
 
|-
 
| 10:31
 
| ಸಾಮಾನ್ಯ ಪ್ರಕ್ರಿಯೆಯನ್ನು ಪಾಲಿಸಿ, ಈಗಿನ  '''Parameters''' ಪ್ರಾಪರ್ಟಿ-ಗಾಗಿ.
 
 
|-
 
| 10:36
 
| ಇದನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ.
 
 
|-
 
| 10:40
 
|'''Adjust Property Value.''' ಎಂಬ ಆಯ್ಕೆಯನ್ನು ನಾವು ನೋಡಬಹುದು.
 
 
|-
 
|10:43
 
| ಈ ವ್ಯಾಲ್ಯು ಸಾಮಾನ್ಯವಾಗಿ 1 ಆಗಿರುತ್ತದೆ.
 
 
|-
 
| 10:48
 
| 1ಅನ್ನು ಡಿಲಿಟ್ ಮಾಡಿ ಮತ್ತು 0.95 ಎಂಟರ್ ಮಾಡಿ.
 
 
|-
 
| 10:52
 
| ಸ್ವಲ್ಪ ದೊಡ್ಡ ಸಂಖ್ಯೆಯಾದ 0.95001 ಅನ್ನು ನಾನು ಎಂಟರ್ ಮಾಡುತ್ತೇನೆ.
 
 
|-
 
| 11:00
 
| ನಾನು ಏಕೆ ಸ್ವಲ್ಪ ದೊಡ್ಡ ಸಂಖ್ಯೆಯನ್ನು ಎಂಟರ್ ಮಾಡಿದೆನೆಂದು ನೀವು ಯೋಚಿಸಬೇಕು.
 
 
|-
 
| 11:06
 
| ಇದರಿಂದ ಕೆಲವು ಸಾಲುಗಳ ಕೆಳಗೆ,  '''Simultaneous Adjust.''' ಎಂಬ ಆಯ್ಕೆಯನ್ನು ನೋಡಿರಿ.
 
 
|-
 
| 11:11
 
| ಸಾಮಾನ್ಯವಾದ ಪದ್ಧತಿಯಂತೆ, ಅದರ ವ್ಯಾಲ್ಯು ಅನ್ನು '''True.'''ಗೆ ಬದಲಾಯಿಸಿ.
 
 
|-
 
|11:18
 
| ಅದು ತಾನಾಗಿಯೇ ಲೆಕ್ಕ ಹಾಕದಿದ್ದರೆ, '''Play''' ಅನ್ನು ಒತ್ತಿ ಮತ್ತು ನಂತರ '''Recalculate All''' ಅನ್ನು ಒತ್ತಿ.
 
 
|-
 
| 11:26
 
| ನನ್ನ ಪ್ರಕರಣದಲ್ಲಿ, ಅದು ತಾನಾಗಿಯೇ ಲೆಕ್ಕ ಹಾಕಿತು. ಆದ್ದರಿಂದ, ನಾನು ಅವುಗಳನ್ನು ಕ್ಲಿಕ್ ಮಾಡುವುದಿಲ್ಲ.
 
 
|-
 
| 11:32
 
|ಸ್ವಲ್ಪ ಹೊತ್ತಿನಲ್ಲೇ, ಲೆಕ್ಕಗಳು ಮುಗಿಯುತ್ತವೆ.
 
 
|-
 
| 11:35
 
| ನಮ್ಮ ಉದ್ದೇಶಿತ 0.95 ಪ್ರಮಾಣದ ಡಿಸ್ಟಿಲ್ಲೇಟ್ ಪ್ಯೂರಿಟಿ  ಅನ್ನು ಸಾಧಿಸಲಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸೋಣ.
 
 
|-
 
|11:42
 
| '''Distillate.''' ಆಯ್ಕೆ ಮಾಡಿ
 
 
|-
 
| 11:44
 
| '''Molar Composition.'''ನ ಅಡಿಯಲ್ಲಿ '''Mixture ''' ಚೆಕ್ ಮಾಡಿ
 
 
|-
 
| 11:49
 
|'''benzene''' '''composition''' ಎಂಬುದು 0.95 ರಷ್ಟು ಆಗಿದೆಯೆಂಬುದನ್ನು ನಾವು ನೋಡಬಹುದು.
 
 
|-
 
| 11:53
 
| ಈಗ ನಾವು ಇದಕ್ಕಾಗಿ ಯಾವ '''reflux ratio''' ಬೇಕಾಗಿದೆಯೆಂಬುದನ್ನು ಪರೀಕ್ಷಿಸೋಣ.
 
 
|-
 
| 11:59
 
|ಇದಕ್ಕಾಗಿ, '''Distillation column''' ಅನ್ನು ಕ್ಲಿಕ್ ಮಾಡಿ.
 
 
|-
 
| 12:02
 
|'''Condenser Specification.'''ನ ಅಡಿಯಲ್ಲಿ ವ್ಯಾಲ್ಯು ಅನ್ನು ನೋಡಿ
 
 
|-
 
| 12:08
 
| 2.067ರ ವ್ಯಾಲ್ಯು ಅನ್ನು ನಾವು ನೋಡುತ್ತೇವೆ.
 
 
|-
 
| 12:13
 
|ಇದು '''Sensitivity Analysis.'''ನಲ್ಲಿ ನಾವು ಪಡೆದುದಕ್ಕೆ ಸಮಾನವಾಗಿದೆ.
 
 
|-
 
| 12:18
 
| ಈ ಸಿಮುಲೇಷನ್ ಅನ್ನು ನಾನು "adjust" ಎಂದು '''save''' ಮಾಡುತ್ತೇನೆ.
 
 
|-
 
| 12:27
 
| ನಿಮಗಾಗಿ ಮುಂದಿನ ಅಸೈನ್ಮೆಂಟ್ ಇದೆ.
 
 
|-
 
| 12:29
 
|ಡಿಸ್ಟಿಲ್ಲೇಟ್-ನಲ್ಲಿ ನನಗೆ 0.96 ಬೆಂಜೀನ್ ಮೋಲ್ ಫ್ರಾಕ್ಷನ್ ಬೇಕಾಗಿದೆಯೆಂದು ಭಾವಿಸಿ.
 
 
|-
 
| 12:36
 
| ಯಾವ reflux ratio ಬೇಕಾಗಿದೆ?
 
 
|-
 
| 12:39
 
| ನಾವು ಪರಿಹರಿಸಿದ ಸಮಸ್ಯೆಗಳಲ್ಲಿ, ನೀವು reflux ratio ಅನ್ನು ಮಾತ್ರ ಬದಲಾಯಿಸಬಹುದು.
 
 
|-
 
|12:44
 
| ಇದನ್ನು ಮೊದಲು  '''Sensitivity Analysis.''' ಮುಖಾಂತರ ಪರಿಹರಿಸಿ.
 
 
|-
 
| 12:47
 
| ನಿಮ್ಮ ಲೆಕ್ಕಾಚಾರಗಳನ್ನು '''Adjust.''' ಮುಖಾಂತರ ಪರೀಕ್ಷಿಸಿ.
 
 
|-
 
| 12:51
 
| ನಾವು ಇನ್ನೊಂದು ಅಸೈನ್ಮೆಂಟ್ ಅನ್ನು ಮಾಡೋಣ. ಈ ಕಾಲಂನಲ್ಲಿ ನೀವು ಪಡೆಯಲು ಸಾಧ್ಯವಾದ ಗರಿಷ್ಠ ಡಿಸ್ಟಲ್ಲೇಟ್ ಪ್ಯೂರಿಟಿ.
 
 
|-
 
| 12:58
 
| ಹಿಂದಿನ ಅಸೈನ್ಮೆಂಟ್-ಗಳಂತೆ reflux ratio ಅನ್ನು ಮಾತ್ರ ಬೇರೆ ಮಾಡಬಹುದು.
 
 
|-
 
| 13:03
 
|ಮುಂದೆ ಕ್ರಮವಾಗಿ ಹೋಗುವ ಮುಖಾಂತರ 0.99ರಷ್ಟು mole fractionಗೆ ಹೋಗಬಲ್ಲೆ,.
 
 
|-
 
| 13:10
 
| ನಾನು ಸಾರಾಂಶವನ್ನು ವಿವರಿಸುತ್ತೇನೆ.
 
 
|-
 
| 13:12
 
| ಈ ಟ್ಯುಟೋರಿಯಲ್-ನಲ್ಲಿ ನಾವು ಇವುಗಳನ್ನು ಕಲಿತೆವು:
 
 
|-
 
| 13:14
 
| '''Sensitivity Analysis''' ಅನ್ನು ಹೇಗೆ ಮಾಡುವುದು
 
 
|-
 
| 13:16
 
| ಸೊಲ್ಯುಷನ್ ರೇಂಜ್ ಅನ್ನು ಹೇಗೆ narrow ಮಾಡುವುದು
 
 
|-
 
| 13:18
 
| ಸಮಾನವಾದ ಫಲಿತಾಂಶವನ್ನು '''Adjust''' ಮುಖಾಂತರ ನೇರವಾಗಿ ಪಡೆಯುವುದು
 
 
|-
 
| 13:22
 
| '''Adjust''' ಅನ್ನು ಬಳಸಿ push ಮಾಡಿ plantಅನ್ನು  ಹೆಚ್ಚು deliver ಮಾಡುವಂತೆ ನೋಡಿಕೊಳ್ಳುವುದು.
 
 
|-
 
| 13:27
 
| ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
 
 
|-
 
| 13:31
 
| ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ..
 
 
|-
 
| 13:35
 
|ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು..
 
 
|-
 
| 13:39
 
| ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 
 
|-
 
| 13:47
 
| ಈ Spoken Tutorial ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ?
 
 
|-
 
| 13:51
 
| ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ..
 
 
|-
 
| 13:54
 
| ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ..
 
 
|-
 
| 13:56
 
| FOSSEE ತಂಡದವರು ಅದಕ್ಕೆ ಉತ್ತರಿಸುವರು..
 
 
|-
 
| 13:59
 
|ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ..
 
 
|-
 
| 14:02
 
| ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ..
 
 
|-
 
| 14:08
 
| ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ..
 
 
|-
 
| 14:12
 
|ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ..
 
 
|-
 
| 14:16
 
| FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
 
 
|-
 
| 14:21
 
| ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ..
 
 
|-
 
| 14:25
 
|ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ..
 
 
|-
 
| 14:28
 
| ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
 
 
|-
 
| 14:36
 
| ಈ ಟ್ಯುಟೋರಿಯಲ್ ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು......................
 
ಧನ್ಯವಾದಗಳು.
 
|}
 

Revision as of 23:06, 24 January 2018

Contributors and Content Editors

Nancyvarkey, Sandhya.np14, Udayana